ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಯಾವುದೇ ರೀತಿಯಾದ ತೊಂದರೆ ಎದುರಾಗಬಾರದು ಎಂದು ಹಲವಾರು ರೀತಿಯ ಪೂಜಾ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಹೌದು ಮನೆಯಲ್ಲಿ ಯಾವುದೇ ರೀತಿಯಾದಂತಹ ನಕಾರಾತ್ಮಕ ಶಕ್ತಿ ಇರಬಾರದು ನಮ್ಮ ಮನೆಯಲ್ಲಿ ಸದಾ ಕಾಲ ಸುಖ ಸಂತೋಷ ಶಾಂತಿ ನೆಲೆಸಬೇಕು ಎಂದು ಹಲವಾರು ರೀತಿಯ ಪೂಜಾ ವಿಧಾನಗಳನ್ನು ಅನುಸರಿಸುವುದರ ಮೂಲಕ ಪ್ರತಿಯೊಬ್ಬರೂ ಕೂಡ ಒಂದೊಂದು ರೀತಿಯ ಪೂಜಾ ವಿಧಾನಗಳನ್ನು ಮಾಡುತ್ತಿರುತ್ತಾರೆ.
ನಮ್ಮ ಮನೆಗಳಲ್ಲಿ ಯಾವುದಾದರೂ ಕೆಟ್ಟ ದೃಷ್ಟಿ ಅಥವ ದಾರಿದ್ರ್ಯ ಎನ್ನುವುದು ಹೆಚ್ಚಾಗಿದ್ದರೆ ಅದನ್ನು ನಮ್ಮ ಮನೆಯಿಂದ ಹೇಗೆ ತೆಗೆದುಹಾಕುವುದು ಹಾಗೂ ಅದನ್ನು ನಾವು ದೂರ ಮಾಡಿಕೊಳ್ಳು ವುದಕ್ಕೆ ನಾವು ನಮ್ಮ ಮನೆಯಲ್ಲಿ ಯಾವ ರೀತಿಯಾದ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಈ 5 ಟಿಪ್ಸ್ ಫಾಲೋ ಮಾಡಿದರೆ ಪೈಲ್ಸ್ ಸಮಸ್ಯೆ ಯಾವತ್ತೂ ಬರೋದಿಲ್ಲ.! ವೈದ್ಯರ ಸಲಹೆ ನೋಡಿ.!
ಹಾಗೂ ನಾವು ಮನೆಯಲ್ಲಿಯೇ ಇರುವಂತಹ ಯಾವ ಕೆಲವು ವಸ್ತುಗಳನ್ನು ಉಪಯೋಗಿಸುವುದರ ಮೂಲಕ ನಮ್ಮ ಮನೆಯಲ್ಲಿ ಇರುವಂತಹ ದಾರಿದ್ರ್ಯವನ್ನು ಸಂಪೂರ್ಣವಾಗಿ ತೆಗೆದು ಹಾಕಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
* ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಇದರಿಂದ ಕೀಟಾಣುಗಳು ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಮವಾಸ್ಯೆ ಯಂದು ಮನೆಯನ್ನು ಸ್ವಚ್ಛಗೊಳಿಸಿ ನಂತರ ಐದು ಅಗರಬತ್ತಿಯನ್ನು ಹಚ್ಚಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ದುಷ್ಟ ಶಕ್ತಿಗಳು ಇದ್ದರೂ ಅವೆಲ್ಲ ದೂರ ಹೋಗುತ್ತದೆ.
ವೀಳ್ಯದೆಲೆಯಿಂದ ಈ ಕೆಲಸ ಮಾಡಿ ಒಂದೇ ವಾರದಲ್ಲಿ ಮದುವೆ ಫಿಕ್ಸ್ ಆಗುತ್ತೆ.!
* ಯಾವುದೇ ವಸ್ತುವನ್ನು ದಾನ ಮಾಡುವಾಗ ಹೊಸ್ತಿಲಿನಿಂದ ಒಳಭಾಗದಲ್ಲಿ ನಿಂತು ದಾನ ಮಾಡಬೇಡಿ.
ಹಾಗೇನಾದರೂ ನೀವು ಮನೆಯ ಒಳಭಾಗ ದಲ್ಲಿ ನಿಂತು ಮನೆಯ ಹೊರ ಭಾಗದಲ್ಲಿ ಬೇರೆಯವರು ಇದ್ದರೆ ಅವರಿಗೆ ಏನನ್ನಾದರೂ ದಾನ ಮಾಡಿದರೆ ಅದು ನಿಮ್ಮ ಮನೆಗೆ ಹೆಚ್ಚು ದಾರಿದ್ರ್ಯವನ್ನು ಉಂಟು ಮಾಡುತ್ತದೆ ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.
ಆದ್ದರಿಂದ ಅವರನ್ನು ಮನೆಯ ಒಳಗಡೆ ಕರೆದು ವಸ್ತುಗಳನ್ನು ದಾನ ಮಾಡಬಹುದು ಅಥವಾ ನೀವೇ ಮನೆಯ ಹೊರಗಡೆ ಹೋಗಿ ಅದನ್ನು ಕೊಡುವುದು ಇನ್ನೂ ಉತ್ತಮ. ಪೂಜೆ ಮಾಡುವ ಸಮಯದಲ್ಲಿ ಮನೆಗೆ ಅತಿಥಿ ಬಂದರೆ ಇಲ್ಲವೇ ಸಂಜೆ ದೀಪ ಬೆಳಗುವ ವೇಳೆ ಸೌಭಾಗ್ಯವತಿ ಮನೆಗೆ ಬಂದರೆ ಇದು ಶುಭ ಸಂಕೇತ.
ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!
* ಲವಂಗ ನಿಮ್ಮ ಅದೃಷ್ಟ ಬದಲಿಸಲಿದೆ :- ಲವಂಗವನ್ನು ಕರ್ಪೂರದ ಜೊತೆ ಸೇರಿಸಿ ಶನಿವಾರ ಸಂಜೆ ಮನೆಯ ಮುಖ್ಯ ಗೇಟ್ ಬಳಿ ಹಚ್ಚಬೇಕು. ಇದರಿಂದ ನಿಮ್ಮ ಮನೆಯಲ್ಲಿ ಎಂದೂ ನಕಾರಾತ್ಮಕ ಶಕ್ತಿಯ ವಾಸವಾಗುವುದಿಲ್ಲ. ಯಾವುದೇ ಒಳ್ಳೆಯ ಕೆಲಸಕ್ಕೆ ಹೋದಾಗ ಬಾಯಿಗೆ ಎರಡು ಲವಂಗ ಹಾಕಿಕೊಂಡು ಹೋಗಿ. ಅಲ್ಲಿಗೆ ಹೋದ ತಕ್ಷಣ ಉಗಿದುಬಿಡಿ. ಭಗವಂತ ನನ್ನು ನೆನೆದು ನಿಮ್ಮ ಬೇಡಿಕೆ ಮುಂದಿಡಿ ಇದರಿಂದ ನಿಮಗೆ ಪಾಸಿಟಿವ್ ಎನರ್ಜಿ ಸಿಗುತ್ತದೆ.
* ಕಷ್ಟದ ದಿನಗಳನ್ನು ದೂರ ಮಾಡುತ್ತೆ ಕಪ್ಪುಎಳ್ಳು :- ಕಪ್ಪು ಎಳ್ಳನ್ನು ದಾನವಾಗಿ ನೀಡಿ. ಇದರಿಂದ ರಾಹು ಕೇತು ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಕಾಳಸರ್ಪ ದೋಷ, ಸಾಡೆ ಸಾಥಿ, ಪಿತೃ ದೋಷ ಎಲ್ಲ ಪರಿಹಾರವಾಗುತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳು ಹಾಗೂ ಕಪ್ಪು ಉದ್ದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ನೀಡಿ ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳನ್ನು ಅರ್ಪಿಸಿ. ಇದರಿಂದ ಶನಿ ದೋಷ ದೂರವಾಗುತ್ತದೆ. ವೃದ್ಧಾಪ್ಯದಲ್ಲಿ ಕಾಡುವ ರೋಗ ಕೂಡ ದೂರವಾಗುತ್ತದೆ.