ಪೈಲ್ಸ್ ಸಮಸ್ಯೆ ಬಂದಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಅದನ್ನು ಹೇಗೆ ಗುಣಪಡಿಸಿಕೊಳ್ಳಬಹುದು ಎನ್ನುವುದನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಮೊದಲ ಹಂತ ಹಾಗೂ ಎರಡನೇ ಹಂತದಲ್ಲಿ ಪೈಲ್ಸ್ ಸಮಸ್ಯೆ ಇದ್ದರೆ ಈಗ ನಾವು ಹೇಳುವಂತಹ ಈ ಮನೆಮದ್ದುಗಳನ್ನು ಮಾಡಿ ಉಪಯೋಗಿಸುವುದ ರಿಂದ ಈ ಸಮಸ್ಯೆಯನ್ನು ನೀವು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು.
ಜೊತೆಗೆ ನೀವು ಯಾವುದೇ ರೀತಿಯ ಸಮಸ್ಯೆ ಬಂದರೂ ಅದನ್ನು ಗುಣಪಡಿಸಿಕೊಳ್ಳುವುದಕ್ಕೆ ಅದರಲ್ಲಿ ನಿಮ್ಮ ಒಂದು ಶ್ರಮ ಇರುವುದು ಬಹಳ ಮುಖ್ಯವಾಗಿರುತ್ತದೆ ಆಗ ಮಾತ್ರ ನೀವು ಆ ಸಮಸ್ಯೆ ಯಿಂದ ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಿಮ್ಮ ಯಾವುದೇ ಶ್ರಮ ಇಲ್ಲ ಎಂದರೆ ಯಾವುದೇ ಸಮಸ್ಯೆಯನ್ನು ನೀವು ಸುಲಭವಾಗಿ ಗುಣಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪೈಲ್ಸ್ ಸಮಸ್ಯೆ ಇದ್ದರೆ ಅದನ್ನು ಯಾವ ವಿಧಾನ ಅನುಸರಿಸುವುದರ ಮೂಲಕ ಸರಿಪಡಿಸಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ. ಅದಕ್ಕೂ ಮೊದಲು ಈ ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ನೋಡುವುದಾದರೆ.
ವೀಳ್ಯದೆಲೆಯಿಂದ ಈ ಕೆಲಸ ಮಾಡಿ ಒಂದೇ ವಾರದಲ್ಲಿ ಮದುವೆ ಫಿಕ್ಸ್ ಆಗುತ್ತೆ.!
ಮಲಬದ್ಧತೆ ಹೌದು, ನಾವು ನಮ್ಮ ಜೀವನ ಶೈಲಿ ಹಾಗೂ ನಮ್ಮ ಆಹಾರ ಶೈಲಿಯಲ್ಲಿ ಮಾಡಿಕೊಂಡಿರುವಂತಹ ಬದಲಾವಣೆಗಳಿಂದ ನಮಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗಾಗಿ ಇವೆರಡರ ಬಗ್ಗೆ ನಾವು ಹೆಚ್ಚಿನ ಗಮನವನ್ನು ವಹಿಸುವುದರಿಂದ ಈ ಸಮಸ್ಯೆ ಬಾರದಂತೆ ನಾವು ತಡೆಗಟ್ಟಬಹುದು. ಇನ್ನು ಇದಕ್ಕೆ ಯಾವ ಮನೆ ಮದ್ದನ್ನು ಹೇಗೆ ಉಪಯೋಗಿಸಬೇಕು ಎಂದು ನೋಡುವುದಾದರೆ.
* ನಿಮಗೆ ಅಂಗಡಿಗಳಲ್ಲಿ ಸುವರ್ಣ ಗೆಡ್ಡೆ ಎನ್ನುವಂತದ್ದು ಸಿಗುತ್ತದೆ ಇದನ್ನು ಚೆನ್ನಾಗಿ ಸಣ್ಣದಾಗಿ ಕತ್ತರಿಸಿ ಅದನ್ನು ಬಿಸಿಲಿನಲ್ಲಿ ಒಣಗಿಸಿ ಅದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು ಆನಂತರ ಒಂದು ಲೋಟ ಮಜ್ಜಿಗೆಗೆ ಇದರ ಒಂದು ಚಮಚ ಪುಡಿಯನ್ನು ಮಿಶ್ರಣ ಮಾಡಿ ಸೇವಿ ಸುತ್ತಾ ಬರುವುದರಿಂದ ನಿಮ್ಮ ಮಲಬದ್ಧತೆಯ ಸಮಸ್ಯೆ ಸಂಪೂರ್ಣ ವಾಗಿ ಗುಣವಾಗುತ್ತದೆ. ಇದರಿಂದ ನಿಮಗೆ ಯಾವುದೇ ರೀತಿಯಾದ ಪೈಲ್ಸ್ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಹಾಗೂ ಈ ಸಮಸ್ಯೆ ಬರದ ಹಾಗೆ ಇದು ನಿಮ್ಮನ್ನು ಕಾಪಾಡುತ್ತದೆ.
* ಇನ್ನು ಎರಡನೆಯದಾಗಿ ಪ್ರತಿನಿತ್ಯ ನೀವು ಮುಟ್ಟಿದರೆ ಮುನಿ ಗಿಡದ ಬೇರನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಈ ಕಷಾಯವನ್ನು ಸೇವನೆ ಮಾಡುವುದರಿಂದಲೂ ಕೂಡ ನೀವು ಪೈಲ್ಸ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಯಾರಲ್ಲಿ ಅಧಿಕವಾದಂತಹ ರಕ್ತ ಬರುತ್ತಿರುತ್ತದೆಯೋ ಅಂತವರು ಈ ವಿಧಾನ ಅನುಸರಿಸುವುದರಿಂದ ಅದನ್ನು ತಡೆಗಟ್ಟಬಹುದು.
ರಾಮಮಂದಿರದ ಮಂತ್ರಾಕ್ಷತೆಯನ್ನು ಏನು ಮಾಡಬೇಕು ಮಂತ್ರಾಕ್ಷತೆ ಇಂದ ಈ ತಪ್ಪು ಮಾಡಬೇಡಿ.!
* ಇದರ ಜೊತೆ ಪ್ರತಿನಿತ್ಯ ಮಧ್ಯಾಹ್ನದ ಸಮಯದಲ್ಲಿ ತಿಳಿ ಮಜ್ಜಿಗೆ ಯನ್ನು ಸೇವನೆ ಮಾಡುತ್ತಾ ಹೋಗುವುದರಿಂದ ಫೈಲ್ ಸಮಸ್ಯೆಯನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು. ಆಯುರ್ವೇದದಲ್ಲಿ ಈ ಎಲ್ಲಾ ರೀತಿಯ ವಿಧಾನಗಳನ್ನು ಅನುಸರಿಸಿದರೂ ಗುಣಪಡಿಸಲಾಗದಂತಹ ಸಮಸ್ಯೆಗೆ ಕೆಲವೊಂದು ಮನೆಮದ್ದುಗಳನ್ನು ಮಾಡಿ ಉಪಯೋಗಿಸು ವಂತೆ ಹೇಳುತ್ತಾರೆ ಅದರಂತೆ ಇದು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದೇ ಹೇಳಬಹುದು.
* ಮೂಲಂಗಿಯನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ಚಿಟಿಕೆ ಸೈಂದವ ಲವಣ ಒಂದು ಚಮಚ ನಿಂಬೆಹಣ್ಣಿನ ರಸ ಒಂದು ಇಂಚು ಶುಂಠಿ ಇಷ್ಟನ್ನು ಹಾಕಿ ಜ್ಯೂಸ್ ತಯಾರಿಸಿ ಪ್ರತಿನಿತ್ಯ 4 ಗಂಟೆಯ ಸಮಯಕ್ಕೆ ಕುಡಿಯುತ್ತಾ ಬರುವುದರಿಂದಲೂ ಸಹ ಮೂಲವ್ಯಾದಿಯ ಸಮಸ್ಯೆ ಇದ್ದರೆ ಅದು ಸಂಪೂರ್ಣವಾಗಿ ಗುಣವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.