ಸಾಮಾನ್ಯವಾಗಿ ನಾವು ನಮ್ಮ ಬಳಿ ಹೆಚ್ಚು ಬಟ್ಟೆಗಳು ಇದ್ದಾಗ ಯಾರಾದರೂ ಅನಾಥಾಶ್ರಮ ವೃದ್ಧಾಶ್ರಮ ಅಥವಾ ಭಿಕ್ಷುಕರು ಬಂದು ಕೇಳಿದಾಗ ಕೊಟ್ಟುಬಿಡುತ್ತೇವೆ ಅಥವಾ ನಮ್ಮ ಸುತ್ತಮುತ್ತಲು ಇರುವವರು ಯಾರಾದರೂ ಅದನ್ನು ಇಷ್ಟಪಟ್ಟು ಈ ಬಟ್ಟೆ ನನಗೆ ಕೊಡು ಎಂದು ಕೇಳಿದಾಗ ನಾವು ಕೊಟ್ಟುಬಿಡುತ್ತೇವೆ.
ಈ ರೀತಿ ಬಟ್ಟೆ ಕೊಡುವುದು ತಪ್ಪಲ್ಲ, ಆದರೆ ಯಾರಿಗೆ ಕೊಡುತ್ತಿದ್ದೇವೆ ನಂತರ ಅವರು ಅದನ್ನು ಯಾವುದಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ. ಯಾಕೆಂದರೆ ಬಟ್ಟೆಗಳು ಕೂಡ ನಮ್ಮ ಎನರ್ಜಿಯನ್ನು ಕನ್ವರ್ಟ್ ಮಾಡುತ್ತವೆ. ಅದರಲ್ಲಿ ಔರಾ ಶಕ್ತಿ ಅಡಗಿರುತ್ತದೆ. ನಮ್ಮ ಬಟ್ಟೆಗೆ ನಮ್ಮ ಕಷ್ಟ ಸುಖ ನೋವು ನಲಿವು ಶ್ರಮ ಭಾವನೆಗಳು ಎಲ್ಲವೂ ಕೂಡ ತಿಳಿದಿರುತ್ತದೆ.
ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!
ಅದಕ್ಕಾಗಿ ನಾವು ವಿಶೇಷ ಕೆಲಸಗಳಿಗೆ ಹೋಗುವಾಗ ಇದು ನಮ್ಮ ಲಕ್ಕಿ ಡ್ರೆಸ್ ಎಂದು ಆರಿಸಿಕೊಳ್ಳುವುದು. ಇಷ್ಟೆಲ್ಲ ವಿಶೇಷತೆ ಇರುವ ಬಟ್ಟೆಯನ್ನು ಸುಖಾಸುಮ್ಮನೇ ಇನ್ನೊಬ್ಬರು ಕೇಳಿದ ತಕ್ಷಣ ಕೊಟ್ಟುಬಿಡುವುದರಿಂದ ನಿಮ್ಮ ಎನರ್ಜಿ ಅಲ್ಲಿ ಫ್ಲೋ ಆಗುತ್ತಾ ಹೋಗುತ್ತದೆ. ಬಳಿಕ ಅವರು ಯಾವುದಕ್ಕೆ ಅದನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ಆಧಾರದ ಮೇಲೆ ಅದರ ಪರಿಣಾಮ ಹಾಗೂ ದುಷ್ಪರಿಣಾಮಗಳು ನಿಮ್ಮ ಮೇಲೆ ಬೀಳುತ್ತಿರುತ್ತದೆ.
ಉದಾಹರಣೆಗೆ, ನೀವು ಒಬ್ಬ ಭಿಕ್ಷುಕನಿಗೆ ನಿಮ್ಮ ಬಟ್ಟೆಯನ್ನು ಕೊಟ್ಟಾಗ ಆ ಭಿಕ್ಷುಕ ಅದನ್ನು ಬಳಸಿಕೊಳ್ಳುವುದು ಬಹಳ ಕಡಿಮೆ. ನೀವು ಕೊಟ್ಟ ಬಟ್ಟೆ ಚೆನ್ನಾಗಿ ಇರುವುದಾದರೆ ಅದನ್ನು ಹಾಕಿಕೊಂಡರೆ ಯಾರು ಭಿಕ್ಷೆ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಆ ವ್ಯಕ್ತಿ ಅದನ್ನು ಬೇಡ ಎನ್ನುವುದನ್ನು ಬಿಟ್ಟು ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅಥವಾ ಯಾವುದಾದರೂ ಗಲೀಜು ಪ್ರದೇಶಗಳಲ್ಲಿ ಬಿಸಾಕಿ ಬಿಡುತ್ತಾನೆ.
ನಿಮ್ಮ ಬಟ್ಟೆಗೆ ಎಷ್ಟು ನೆಗೆಟಿವಿಟಿ ಅಂಟುತ್ತದೆಯೋ ಅಷ್ಟು ದುಷ್ಪರಿಣಾಮಗಳು ನಿಮ್ಮ ಮೇಲೆ ಆಗುವುದಕ್ಕೆ ಶುರು ಆಗುತ್ತದೆ. ಇದೇ ಕಾರಣಕ್ಕೆ ನಿಮಗೆ ಕೈಕಾಲು ನೋವು, ಮಂಡಿ ನೋವು ಹೃದಯ ಸಂಬಂಧಿತ ಸಮಸ್ಯೆ ಹಾಗೂ ಇದ್ದಕ್ಕಿದ್ದಂತೆ ಹಣಕಾಸಿನ ಸಮಸ್ಯೆಗಳು ಕೂಡ ಸೃಷ್ಟಿ ಆಗುವುದು. ಒಂದು ವೇಳೆ ನೀವು ಬಟ್ಟೆಯನ್ನು ನಿಮ್ಮ ಪರಿಚಯಸ್ಥರಲ್ಲಿ ಯಾರಾದರೂ ಕೇಳಿದರು ಎಂದು ಕೊಡುವುದರಿಂದ ಅವರು ಅದನ್ನು ನಿಮ್ಮ ಶತ್ರುಗಳಿಗೆ ತಲುಪಿಸಬಹುದು.
ನಿಮಗೆ ತಿಳಿಯದಂತೆ ಅದು ವಾಮಾ.ಚಾ.ರ ಅಥವಾ ಕ್ಷು.ದ್ರ ಶಕ್ತಿ ಪ್ರಯೋಗ ಆಗುವುದಕ್ಕೆ ಬಳಕೆ ಆಗಬಹುದು. ಆದ ಕಾರಣಕ್ಕೆ ನಿಮ್ಮ ಉಗುರು, ತಲೆ ಕೂದಲು, ಬಟ್ಟೆಗಳು ಇವು ಯಾರಿಗೂ ಸಿಗದಂತೆ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ಒಳ್ಳೆಯ ಮನಸ್ಸಿನಿಂದ ನೀವು ಅದನ್ನು ಯಾರಿಗಾದರೂ ಕೊಡಲು ಇಷ್ಟಪಟ್ಟರೆ ಅಥವಾ ಅನಾಥಶ್ರಮ ವೃದ್ದಾಶ್ರಮಕ್ಕೆ ಕೊಡಲು ಇಷ್ಟಪಟ್ಟರೆ ಆಗ ಅದನ್ನು ಕೊಡುವುದಕ್ಕೂ ಮುನ್ನ ಒಂದು ಕೆಲಸ ಮಾಡಿ ನಂತರ ಕೊಡಬೇಕು. ಆಗ ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ.
ಕೇಂದ್ರ ಸರ್ಕಾರದ ಈ 2 ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು ಡಬಲ್ ಹಣ ಪಡೆಯಬಹುದು.!
ನೀವು ಏನು ಮಾಡಬೇಕು ಎಂದರೆ, ಯಾವ ಬಟ್ಟೆಗಳನ್ನು ಕೊಡಬೇಕು ಎಂದು ನಿರ್ಧಾರ ಮಾಡಿದ್ದೀರಾ ಆ ಬಟ್ಟೆಗಳನ್ನು ಹಿಂದಿನ ದಿನ ರಾತ್ರಿ ಒಂದು ಬಕೆಟ್ನಲ್ಲಿ ನೀರು ಒಂದು ಹಿಡಿ ಕಲ್ಲುಪ್ಪು ಮತ್ತು ಒಂದು ನಿಂಬೆಹಣ್ಣಿನ ರಸದ ಜೊತೆ ರಾತ್ರಿ ಪೂರ್ತಿ ಚೆನ್ನಾಗಿ ನೆನೆ ಹಾಕಬೇಕು. ಮರುದಿನ ಆ ಬಟ್ಟೆಗಳನ್ನು ವಾಶ್ ಮಾಡಿ ಬಿಸಿಲಿನಲ್ಲಿ ಒಣಗಿಸಿ ಬಟ್ಟೆಯನ್ನು ಕೊಡುವಾಗ ಎನರ್ಜಿ ಕಟ್ ಕಟ್ ಕಟ್, ಎನರ್ಜಿ ಡಿಲೀಟ್ ಡಿಲೀಟ್ ಡಿಲೀಟ್ ಎಂದು ಹೇಳಿ ಕೊಡಬೇಕು. ಆಗ ನಿಮ್ಮ ಎನರ್ಜಿ ಅಲ್ಲೇ ಕಟ್ ಆಗುವುದರಿಂದ ನಂತರ ಅವರು ಅದನ್ನು ಯಾವುದೇ ರೀತಿ ಬಳಕೆ ಮಾಡಿಕೊಂಡರು ಸಮಸ್ಯೆ ಆಗುವುದಿಲ್ಲ.