ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ತಪ್ಪದೇ ಈ ಚೆಕ್ ಲಿಸ್ಟ್ ನೋಡಿ, ಇದರಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ಮತ್ತೊಮ್ಮೆ ಅರ್ಜಿ ಹಾಕಬೇಕಾಗುತ್ತೆ.!

 

ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರಿಗೂ ಪ್ರತಿ ತಿಂಗಳು 2,000ರೂ. ಸಹಾಯಧನ ನೀಡುವ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಈಗಾಗಲೇ ಅರ್ಜಿ ಸ್ವೀಕೃತಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಿದ ಅನೇಕರಿಗೆ ಮಂಜೂರಾತಿ ಪತ್ರ (aknowledgment letter) ಕೂಡ ವಿತರಣೆ ಆಗಿದೆ ಆದರೆ ಕೆಲವೆಡೆ ತಾಂತ್ರಿಕ ಸಮಸ್ಯೆಯಿಂದಾಗಿ ಮಂಜೂರಾತಿ ಪತ್ರ ನೀಡಲು ಆಗಿಲ್ಲ.

ಈಗ ಸರ್ಕಾರವು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎನ್ನುವ ವಿವರ ಇರಲಿದೆ. ಒಂದು ವೇಳೆ ನೀವು ಇದರಲ್ಲಿ ನಿಮ್ಮ ಹೆಸರು ಇಲ್ಲ ಎಂದರೆ ನೀವು ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್. ನಿಮ್ಮ ಮೊಬೈಲ್ ಮೂಲಕವೇ ನೀವು ಈ ಲಿಸ್ಟ್ ಚೆಕ್ ಮಾಡಿಕೊಳ್ಳಬಹುದು. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಹಳೆಯ ಬಟ್ಟೆಗಳು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ, ಈ ರೀತಿ ಹಳೆ ಬಟ್ಟೆಗಳನ್ನು ಮನೆಯಲ್ಲಿ ಬಳಸಿದರೆ ಕಷ್ಟಗಳು ಗ್ಯಾರಂಟಿ.!

● ಮೊಬೈಲ್ ಮೂಲಕ google ನಲ್ಲಿ ahara ಎಂದು ಟೈಪ್ ಮಾಡಿ ಆಹಾರ ಇಲಾಖೆಯ ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ ಅಥವಾ ಡೈರೆಕ್ಟಾಗಿ www.ahara.kar.nic.in ಕ್ಲಿಕ್ ಮಾಡಿ. ಆಹಾರ ಇಲಾಖೆ ವೆಬ್ಸೈಟ್ ಓಪನ್ ಆಗುತ್ತದೆ.

● ಮುಖಪುಟದಲ್ಲಿ ಇ-ಸೇವೆಗಳು ಎನ್ನುವ ಆಪ್ಷನ್ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಇರುವ ಎಲ್ಲ ಯೋಜನೆಗಳ ವಿವರ ಬರುತ್ತದೆ. ಅದರಲ್ಲಿ ಪಡಿತರ ಚೀಟಿ ಎನ್ನುವುದನ್ನು ಕ್ಲಿಕ್ ಮಾಡಿದರೆ ಹಳ್ಳಿಪಟ್ಟಿ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಸೆಲೆಕ್ಟ್ ಮಾಡಿ.

ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

● ಆಗ ಸ್ಕ್ರೀನ್ ಮೇಲೆ Village List ಎಂದು ಬರುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಮತ್ತು ಹಳ್ಳಿಯನ್ನು ಸೆಲೆಕ್ಟ್ ಮಾಡಿ GO ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ತಕ್ಷಣವೇ ನೀವು ಸೆಲೆಕ್ಟ್ ಮಾಡಿರುವ ವಿಲೇಜ್ ನಲ್ಲಿ APL, BPL ಮತ್ತು AAY ಕಾರ್ಡ್ ಗಳು ಸೇರಿದಂತೆ ಎಷ್ಟು ಕಾರ್ಡ್ ಗಳು ಇವೆ ಎನ್ನುವ ಸಂಪೂರ್ಣ ಲಿಸ್ಟ್ ಬರುತ್ತದೆ.
● ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಅಡ್ರೆಸ್ ಮತ್ತು ಯಾವ ವಿಧದ ಕಾರ್ಡ್ ಹಾಗೂ ಆ ಕಾರ್ಡ್ ನಲ್ಲಿ ಎಷ್ಟು ಸದಸ್ಯರಿದ್ದಾರೆ ಎನ್ನುವ ಎಲ್ಲ ವಿವರವೂ ಕೂಡ ಬರುತ್ತದೆ.

● ಈ ಲಿಸ್ಟ್ ನಲ್ಲಿ ಇರುವವರಲ್ಲಿ ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬಗಳು, ಆದಾಯ ತೆರಿಗೆ ಸಲ್ಲಿಸುವ ಕುಟುಂಬಗಳು ಮತ್ತು GST ಪೇಯರ್ಸ್ ಕುಟುಂಬಗಳು ಹೊರತುಪಡಿಸಿ ಉಳಿದ ಎಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇವರು ಅರ್ಜಿ ಸಲ್ಲಿಸಿದ್ದಲ್ಲಿ ಸರ್ಕಾರದ ಭರವಸೆಯಂತೆ ಪ್ರತಿ ತಿಂಗಳು ಕೂಡ ಗೃಹಲಕ್ಷ್ಮಿ ಯೋಜನೆ 2000ರೂ. ಸಹಾಯಧನ ಸಿಗಲಿದೆ.

ಎಲ್ಲಾ ವಾಹನ ಸವಾರರಿಗೂ ಸರ್ಕಾರದಿಂದ ಸಿಹಿ ಸುದ್ದಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ ಹೊಸ ಟ್ರಾಫಿಕ್ ರೂಲ್ಸ್ ಜಾರಿ.!

● ಲಿಸ್ಟ್ ಪಟ್ಟಿ ದೊಡ್ಡದಿರೋದರಿಂದ ನೀವು ನಿಮ್ಮ ರೇಷನ್ ಕಾರ್ಡ್ ಚೆಕ್ ಮಾಡಬೇಕು ಎಂದರೆ Cntl+f ಮಾಡಿದರೆ ಸರ್ಚ್ ಬಾರ್ ಬರುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಹಾಕಿ ಸರ್ಚ್ ಮಾಡಬಹುದು ಇದಕ್ಕಿಂತ ಉತ್ತಮವಾದ ಆಪ್ಷನ್ ಎಂದರೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಹಾಕಿದರೆ ತಕ್ಷಣ ಹೋಗಿ ನಿಮ್ಮ ಪಡಿತರ ಚೀಟಿ ಸಂಖ್ಯೆಯಲ್ಲಿರುವ ವಿವರ ಫೇಡ್ ಆಗಿ ಬರುತ್ತದೆ. ಆಗ ನೀವು ಸಹ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಾಗಲು ಅರ್ಹರಿದ್ದೀರಿ ಎಂದು ತಿಳಿದುಕೊಂಡು ಸಮಾಧಾನ ಕೊಟ್ಟು ಕೊಳ್ಳಬಹುದು.

Leave a Comment