Home Blog Page 111

ಫೌಂಡೇಶನ್ ಬಳಸುವಾಗ ಈ ರೀತಿ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡ್ಬೇಡಿ, ಮಹಿಳೆಯರೇ ಎಚ್ಚರ.!

 

ಮೇಕಪ್ ಯಾವ ಹೆಣ್ಣು ಮಕ್ಕಳಿಗೆ ಇಷ್ಟ ಇಲ್ಲ. ಸಿಂಪಲ್ ಆಗಿ ಹೊರಗೆ ಹೋಗಬೇಕು ಎಂದರು, ಗ್ರಾಂಡ್ ಆಗಿ ಫಂಕ್ಷನ್ ನಲ್ಲಿ ಮಿಂಚಬೇಕು ಎಂದರು ಮೇಕಪ್ ಇರಲೇಬೇಕು. ನಮ್ಮ ಫೇಸ್ ಗ್ಲೋ ಆಗಿ ಸಿಲ್ಕಿಯಾಗಿ ಅಟ್ಟ್ರಾಕ್ಟಿವ್ ಆಗಿ ಕಾಣಲು ಮೇಕಪ್ ಅವಶ್ಯಕತೆ ಇದೆ. ಅದರಲ್ಲೂ ನಾವು ಹಾಕಿದ ಮೇಕಪ್ ಹಾಗೆ ಉಳಿಯಲು ಮತ್ತು ಅದು ಚೆನ್ನಾಗಿ ಕಾಣಲು, ಬೆಳಗ್ಗೆಯಿಂದ ಸಂಜೆವರೆಗೂ ಕಂಫರ್ಟ್ ಆಗಿರಲು ಮೊದಲು ಮಾಡುವ ಫೌಂಡೇಶನ್ ಬಹಳ ಇಂಪಾರ್ಟೆಂಟ್.

ಫೌಂಡೇಶನ್ ಹಚ್ಚುವಾಗ ಮಾಡುವ ಕೆಲವು ಮಿಸ್ಟೇಕ್ ಗಳಿಂದ ಪೂರ್ತಿ ಲುಕ್ ಹಾಳಾಗಿ ಬಿಡುತ್ತದೆ ಹಾಗಾಗಿ ಇಂದು ಸಿಂಪಲ್ ಆಗಿ ಯಾವ ರೀತಿ ಕರೆಕ್ಟ್ ಆಗಿ ಮೇಕಪ್ ಮಾಡುವುದು ಎನ್ನುವ ವಿಧಾನದ ಬಗ್ಗೆ ತಿಳಿಸುತ್ತಿದ್ದೇವೆ. ಈ ಟಿಪ್ ಗಳನ್ನು ಫಾಲೋ ಮಾಡಿ ಸುಂದರವಾಗಿ ಕಾಣಿಸಿಕೊಳ್ಳಿ.

* ಮೊದಲಿಗೆ ಮೇಕಪ್ ಮಾಡುವ ಮುನ್ನ ಫೇಸ್ ವಾಶ್ ಬಳಸಿ ಚೆನ್ನಾಗಿ ಫೇಸ್ ವಾಶ್ ಮಾಡುವುದು ಬಹಳ ಮುಖ್ಯ.
* ಫೇಸ್ ವಾಶ್ ಆದಮೇಲೆ ಟವಲ್ ನಿಂದ ಮುಖ ಒರೆಸಿಕೊಂಡು ಮಾಯಿಶ್ಚರೈಸರ್ ಹಚ್ಚಿ. ಆಗ ನೀವು ಹಾಕಿದ ಮೇಕಪ್ ಸಿಲ್ಕಿ ಆಗಿ ಕಾಣುತ್ತದೆ ಬಹಳ ಡ್ರೈ ಇರುವ ಫೇಸ್ ಗೆ ಮೇಕಪ್ ಮಾಡುವುದು ಕ’ಷ್ಟ ಹಾಗೂ ಅದು ನೀಟಾಗಿ ಬರುವುದಿಲ್ಲ.

* ಇದಾದ ಮೇಲೆ ಡ್ರೈ ಸ್ಕಿನ್ ಇರುವವರು ಫೇಸ್ ಆಯಿಲ್ ಹಚ್ಚಿ ನೀಟಾಗಿ ಮಸಾಜ್ ಮಾಡಿ ಆಯಿಲ್ ಸ್ಕಿನ್ ಇರುವವರು ಬೇಕಾದರೆ ಇದನ್ನು ಸ್ಕಿಪ್ ಮಾಡಬಹುದು.
* ಇದಾದ ಮೇಲೆ ಆಯಿಲ್ ಸ್ಕಿನ್ ಅಥವಾ ಡ್ರೈ ಸ್ಕಿನ್ ಇರಲಿ ತಪ್ಪದೇ ಪ್ರೈಮರ್ ಹಚ್ಚಬೇಕು. ಮುಖದಲ್ಲಿ ಗುಳ್ಳೆಗಳಿದ್ದರೆ ಅಥವಾ ಕುಳಿಗಳು ಆಗಿದ್ದರೆ ನೀಟಾಗಿ ಕವರ್ ಆಗುತ್ತದೆ ಮೇಕಪ್ ಮಾಡಲು ಚೆನ್ನಾಗಿರುತ್ತೆ.
* ಪ್ರೈಮರ್ ಹಚ್ಚಿದ ಮೇಲೆ ಮುಖ ಬಹಳ ಸ್ಮೂತ್ ಎನಿಸುತ್ತದೆ ಆಗ ಮಾಡುವ ಮೇಕಪ್ ಚೆನ್ನಾಗಿ ಕಾಣುತ್ತದೆ.

* ನಂತರ ಬರುವ ಸ್ಟೆಪ್ ಬಹಳ ಮುಖ್ಯ, ಅದೇ ಫೌಂಡೇಶನ್. ಫೌಂಡೇಶನ್ ಹಚ್ಚುವಾಗ ಮೊದಲು ಮಾಡಬೇಕಾದದ್ದು ಏನು ಎಂದರೆ ನಿಮ್ಮ ಸ್ಕಿನ್ ಟೋನ್ ಗೆ ಕರೆಕ್ಟ್ ಆಗಿ ಮ್ಯಾಚ್ ಆಗುವ ಫೌಂಡೇಶನ್ ಸೆಲೆಕ್ಟ್ ಮಾಡಬೇಕು ಆಗ ಅದು ನಿಮ್ಮ ಮೇಕಪ್ ಗೆ ಸರಿಯಾಗಿ ಹೊಂದಿಕೊಳ್ಳುತ್ತದೆ.

ನಿಮ್ಮ ಮುಖದ ಬಣ್ಣಕ್ಕೂ ಫೌಂಡೇಶನ್ ಶೇಡ್ ಗೂ ಮ್ಯಾಚ್ ಆಗದೆ ಇದ್ದಾಗ ಮೇಕಪ್ ಹಾಕಿರುವುದು ಹೆಚ್ಚಾಯಿತು ಎನ್ನುವ ರೀತಿ ಕಾಣುತ್ತದೆ, ನಂತರ ಅದನ್ನು ಕವರ್ ಮಾಡುವುದಕ್ಕೆ ಹೆಚ್ಚು ಟೈಮ್ ಹಿಡಿಯುತ್ತದೆ. ಇನ್ನಿತರ ಸಮಸ್ಯೆ ಆಗುತ್ತದೆ ಹಾಗಾಗಿ ಫೌಂಡೇಶನ್ ಸೆಲೆಕ್ಟ್ ಮಾಡುವಾಗಲೇ ಒಂದು ಲೈನ್ ಮುಖಕ್ಕೆ ಹಚ್ಚಿಕೊಂಡು ನೋಡಿ ಸೆಲೆಕ್ಟ್ ಮಾಡಿ ನಂತರ ಹಚ್ಚಿಕೊಂಡರೆ ಮೇಕಪ್ ನ ಅರ್ಧ ಭಾಗ ಸಕ್ಸಸ್ ಆದಂತೆ.

ಫೌಂಡೇಶನ್ ಹಚ್ಚಿ ಬ್ಲೆಂಡ್ ಮಾಡಿ. ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಇರುವವರು ಕನ್ಸೀಲರ್ ಬಳಸಿ, ಇದು ಆಪ್ಷನಲ್ ಬೇಡ ಎಂದರೆ ಸ್ಕಿಪ್ ಮಾಡಬಹುದು. ಆದರೆ ಕನ್ಸೀಲರ್ ಸೆಲೆಕ್ಟ್ ಮಾಡುವಾಗ ನಿಮ್ಮ ಫೌಂಡೇಶನ್ ಶೇಡ್ ನಲ್ಲಿಯೇ ಇರಬೇಕು ಎನ್ನುವುದನ್ನು ಮರೆಯಬೇಡಿ, ಎರಡಕ್ಕೂ ವ್ಯತ್ಯಾಸವಾದರೆ ಚೆನ್ನಾಗಿ ಕಾಣುವುದಿಲ್ಲ. ಲೈಟ್ ಆದರೆ ಕಣ್ಣಿನ ಸುತ್ತ ಬೂದಿ ಬೂದಿ ತರ ಕಾಣುತ್ತದೆ.

ಡಾರ್ಕ್ ಆದರೂ ಚೆನ್ನಾಗಿ ಕಾಣುವುದಿಲ್ಲ ಹೆವಿ ಮೇಕಪ್ ಅಂದರೆ ಸ್ಮೋಕಿ ಐ, ಐ ಶಾಡೋ ಎಲ್ಲ ಬಳಸುವುದಾದರೆ ನಂತರ ನೀವು ಬಳಸಿರುವ ಕನ್ಸೀಲರ್ ಗಿಂತ ಲೈಟ್ ಶೇಡ್ ಇರುವ ಕನ್ಸೀಲರ್ ನಿಂದ ಕಣ್ಣಿನ ಸುತ್ತ ಬ್ರೈಟ್ ಮಾಡಿ.

* ಕನ್ಸಿಲರ್ ಹಾಕಿದ ನಂತರ ನಿಧಾನ ಮಾಡದೆ ಪಫ್ ಸಹಾಯದಿಂದ ಪೌಡರ್ ಹಾಕಿ ನೀಟಾಗಿ ಸೆಟ್ ಮಾಡಿ.
* ಕೊನೆಯಲ್ಲಿ ಸೆಟ್ಟಿಂಗ್ ಸ್ಪ್ರೇ ಹಾಕಿ ಆರಿಸಿಕೊಳ್ಳಿ. ಐ ಶಾಡೋ ಐ ಲೈನರ್, ಮಸ್ಕರ ಹಾಕಿಕೊಳ್ಳಿ ನಂತರ ಐಬ್ರೋ ಕೂಡ ಫಿಲ್ ಮಾಡಿ ಲಿಪ್ಟಿಕ್ ಹಚ್ಚಿ ಲಿಪ್ಸ್ಟಿಕ್ ನೆ ಬಳಸಿ ಬ್ಲಶ್ ಕೂಡ ಮಾಡಿ.
* ಯಾವುದೇ ಮೇಕಪ್ ಪ್ರೊಟೆಕ್ಟ್ ಆದರೂ ಕಡಿಮೆ ಬಳಸಿ ಆಗ ತುಂಬಾ ಚೆನ್ನಾಗಿರುವ ಲುಕ್ ಕೊಡುತ್ತದೆ.

ಹರಕೆ ಮರೆತರೆ ಆಪ’ತ್ತು ಗ್ಯಾರಂಟಿ, ಮಾಡಿಕೊಂಡ ಹರಕೆಯನ್ನು ಎಷ್ಟು ಸಮಯದ ಒಳಗೆ ತೀರಿಸಬೇಕು ಗೊತ್ತಾ.?

 

ನಾವು ಜೀವನದಲ್ಲಿ ಬಹಳ ಕ’ಷ್ಟ ಪಟ್ಟರು ಕೂಡ ಅಂದುಕೊಂಡ ಗುರಿ ತಲುಪಲು ಆಗುತ್ತಿಲ್ಲ ಎಂದರೆ ದೈವಬಲ ಕಡಿಮೆಯಾಗಿದೆ ಎಂದೇ ಅರ್ಥ ಮಾಡಿಕೊಳ್ಳಬಹುದು. ಕೊನೆ ಹಂತದವರೆಗೂ ಕೂಡ ಹೋಗಿ ಕಾರ್ಯ ಫಲಿಸುತ್ತಿಲ್ಲ ಎಂದರೆ ಆಗ ನಮಗೆ ದೇವರೇ ಸಹಾಯ ಮಾಡಬೇಕು. ಇಂತಹ ಸಮಯಗಳಲ್ಲಿ ಜನರು ದೇವರಿಗೆ ಪೂಜೆ ಮಾಡಿಸುತ್ತಾರೆ. ದೈವಗಳಿಗೆ ಹರಕೆ ಕಟ್ಟಿಕೊಳ್ಳುತ್ತಾರೆ.

ದೇವರ ರಥ ಎಳೆಸುವುದಾಗಿ, ಬ್ರಹ್ಮ ರಥೋತ್ಸವ ನೆರವೇರಿಸುವುದಾಗಿ, ವಿವಿಧ ರೀತಿಯ ಪೂಜೆ ಮಾಡಿಸುವುದಾಗಿ, ದರ್ಶನ ಮಾಡುವುದಾಗಿ, ಕಾಣಿಕೆ ಅರ್ಪಿಸುವುದಾಗಿ ಹೀಗೆ ನಾನಾ ರೀತಿ ಸೇವೆಯ ಹಲವು ವಿಧವಾದ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ.

ನಮ್ಮ ದೇಶದಲ್ಲಿ ದೇವರು ನಂಬಿಕೆ ಭಕ್ತಿ ಹರಕೆ ಇವುಗಳು ಪುರಾತನ ಕಾಲದಿಂದಲೂ ಕೂಡ ರೂಢಿಯಲ್ಲಿ ಇರುವುದರಿಂದ ಕುಟುಂಬಗಳಲ್ಲಿ ಹಿರಿಯರು ಹರಕೆ ಮಾಡಿಕೊಂಡಿದ್ದನ್ನು ನೋಡಿ ಕಾಣಿಕೆ ಕಟ್ಟುತ್ತಿದ್ದನ್ನು ನೋಡಿ ಮುಂದಿನವರು ಅದನ್ನು ಪಾಲಿಸಿಕೊಂಡು ಹೋಗುತ್ತಾರೆ.

ಆಶ್ಚರ್ಯ ಎನ್ನುವ ರೀತಿಯಲ್ಲಿ ಈ ರೀತಿ ಹರಕೆ ಮಾಡಿಕೊಂಡ ನಂತರ ಕಾರ್ಯಗಳು ಕೂಡ ಕೈಕೊಡುತ್ತಿರುವುದರಿಂದ ನಂಬಿಕೆಗಳು ಹಿಮ್ಮಡಿಯಾಗುತ್ತಿದೆ. ಅದುವರೆಗೂ ಕೂಡ ಶತ ಪ್ರಯತ್ನ ಪಟ್ಟರು ಸಾಧಿಸಲು ಆಗದೆ ಇದ್ದದ್ದನ್ನು ಹರಕೆ ಮಾಡಿಕೊಂಡ ತಕ್ಷಣ ಹೂ ಎತ್ತಿದ ರೀತಿ ಸರಾಗವಾಗಿ ನೆರವೇರಿಸಿಕೊಂಡ ಉದಾಹರಣೆಗಳು ಕೂಡ ಇವೆ.

ಈ ರೀತಿ ನಮ್ಮ ಕಾರ್ಯಗಳು ಮುಗಿದ ಮೇಲೆ ಮಾಡಿದ ಹರಕೆಯನ್ನು ತೀರಿಸಲೇಬೇಕು. ಆದರೆ ಅನೇಕರು ಹರಕೆ ಮಾಡಿಕೊಂಡು ಕಾರ್ಯ ಸಿದ್ದಿಯಾದ ನಂತರ ಆ ಹರಕೆಯನ್ನೇ ಮರೆತುಬಿಡುತ್ತಾರೆ, ಹೀಗೆ ಮಾಡುವುದರಿಂದ ಬಹಳ ಕ’ಷ್ಟ ಅನುಭವಿಸಬೇಕಾಗುತ್ತದೆ. ಆದರೆ ಒಂದೇ ಬಾರಿಗೆ ಈ ಸಮಸ್ಯೆ ಬರುವುದಿಲ್ಲ ಮಾಡಿಕೊಂಡ ಹರಕೆಯನ್ನು ತೀರಿಸುವುದಕ್ಕೆ 12 ವರ್ಷಗಳ ಕಾಲ ಸಮಯವಕಾಶ ಇರುತ್ತದೆ.

ಅಷ್ಟರೊಳಗೆ ಹರಕೆ ತೀರಿಸಬೇಕು ಹರಕೆ ಎನ್ನುವುದು ದೈವಗಳಿಗೆ ಕೊಟ್ಟ ಭಾಷೆಯಂತೆ. ಈ ರೀತಿ ಹರಕೆ ಕಟ್ಟಿಕೊಂಡು ಹರಕೆಯನ್ನು ನಿರ್ಲಕ್ಷಿಸಿದರೆ ಅ’ಪಾ’ಯ ಕಟ್ಟುತ್ತ ಬುತ್ತಿ ದೈವಗಳಿಗೆ ಒಂದೇ ಬಾರಿಗೆ ಕೋಪ ಬರುವುದಿಲ್ಲ ಅವರು ಸಮಯ ಅವಕಾಶ ಕೊಟ್ಟು ನೋಡುತ್ತಾರೆ. ನೀವು ಅಷ್ಟರೊಳಗೆ ಅರಿತುಕೊಂಡು ಅದನ್ನು ನಡೆಸಲಿಲ್ಲ ಎಂದಾಗ ನೀವು ಪೂಜಿಸಿದ ದೇವರೇ ನಿಮ್ಮ ಎದುರಾಗಿ ನಿಲ್ಲುತ್ತಾರೆ.

ಆಗ ಅದುವರೆಗೂ ನಿಮ್ಮ ಮೇಲೆ ಇದ್ದ ಆ ದೈವ ಬಲ ಕಳೆದು ಹೋಗಬಹುದು. ಉದಾಹರಣೆಗೆ ನೀವೇನಾದರೂ ಒಂದು ಕಾರು ಖರೀದಿಸಬೇಕು ಎಂದು ಪ್ರಯತ್ನ ಪಟ್ಟು ಆಗದಿದ್ದಾಗ ಖರೀದಿಸುವಂತಾಗಲಿ ಎಂದು ಹರಕೆ ಕಟ್ಟಿಕೊಂಡು ನಂತರ ಮರೆತಾಗ ಅಥವಾ ಮನೆ ಕಟ್ಟಿಸಲು ಪ್ರಯತ್ನ ಪಟ್ಟು ಎಷ್ಟೇ ಕ’ಷ್ಟ ಪಟ್ಟರು ಆಗದೆ ನಿನಗೆ ಇಂಥಹ ಪೂಜೆ ಮಾಡುತ್ತೇನೆ.

ಅಥವಾ ಇಷ್ಟು ಬಾರಿ ದರ್ಶನ ಮಾಡುತ್ತೇನೆ ಎಂದು ಹರಕೆ ಕಟ್ಟಿಕೊಂಡ ನಂತರ ಅದನ್ನು ಮರೆತರೆ ಅದುವರೆಗೂ ಕೂಡ ಆ ಮನೆಯಲ್ಲಿ ಆರಾಮಾಗಿ ಇದ್ದ ನಿಮಗೆ ನಂತರ ಆ ಮನೆಯಲ್ಲಿ ಇರಲು ಕಿರಿಕಿರಿ ಆಗಬಹುದು ಅಥವಾ ಕಾರು ಅ’ಪ’ಘಾ’ತಕ್ಕೀಡಾಗಬಹುದು.

ಹಾಗಾಗಿ ಯಾವುದೇ ಕಾರಣಕ್ಕೂ ಈ ರೀತಿ ಮಾಡಿಕೊಂಡ ಹರಕೆಯನ್ನು ಮರೆಯಬೇಡಿ ಸಾಧ್ಯವಾದರೆ ನಿಮ್ಮ ಕಾರ್ಯ ಕೈ ಗೂಡಿದ ತಕ್ಷಣವೇ ಹರಕೆಯನ್ನು ತೀರಿಸಲು ಪ್ರಯತ್ನಿಸಿ. ನಿಮ್ಮನ್ನು ಕಾಯುವ ದೇವರಿಗೆ ನೀವು ಕೂಡ ಅದೇ ರೀತಿ ಭಯ ಭಕ್ತಿಯಿಂದ ನಡೆದುಕೊಳ್ಳಿ, ಹರಕೆಗಳನ್ನು ತಪ್ಪದೇ ತೀರಿಸಿ ಒಳ್ಳೆಯದಾಗುತ್ತದೆ. ಇದು ಬಹಳ ಉಪಯುಕ್ತ ಮಾಹಿತಿಯಾಗಿದ್ದು, ತಪ್ಪದೇ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಸ್ಟ್ರೋಕ್, ನಿದ್ರಾಹೀನತೆ, ಗೊರಕೆ, ರೋಗನಿರೋಧಕ ಶಕ್ತಿ ಹೆಚ್ಚಲು ಎರಡು ಹನಿ ಈ ಎಣ್ಣೆ ಮೂಗಿಗೆ ಹಾಕಿ ಸಾಕು.!

ಮಾನವನ ದೇಹವೂ ಕೂಡ ಒಂದು ಯಂತ್ರ ಇದ್ದಂತೆ. ದೇಹದ ಒಳಗೆ ಹಲವಾರು ಅಂಗಗಳಿದ್ದು ಪ್ರತಿಯೊಂದು ಕೂಡ ಒಂದಕ್ಕೊಂದು ಸಮಯಕ್ಕೆ ಸರಿಯಾಗಿ ಹೊಂದಿಕೊಂಡು ಕಾರ್ಯನಿರ್ವಹಿಸಿದರೆ ಮಾತ್ರ ನಾವು ನಾರ್ಮಲ್ ಆಗಿರಲು ಸಾಧ್ಯ. ಈ ಎಲ್ಲಾ ಅಂಗಗಳನ್ನು ನಿರ್ವಹಿಸುವ ಮುಖ್ಯವಾದ ಭಾಗ ಮೆದುಳು ಎನ್ನುವುದು ಕೂಡ ನಮ್ಮ ಎಲ್ಲರಿಗೂ ಗೊತ್ತಿದೆ.

ಹಾಗಾಗಿ ಮೆದುಳಿನ ಆರೋಗ್ಯ ಬಹಳ ಮುಖ್ಯ. ಮೆದುಳು ಉತ್ತಮ ಸ್ಥಿತಿಯಲ್ಲಿದ್ದಾಗ ಮಾತ್ರ ಮೆದುಳು ಕೊಟ್ಟ ಸಲಹೆಯಂತೆ ದೇಹದ ಇತರ ಅಂಗಗಳು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ ಮೆದುಳು ಮಂಕಾದರೆ ಪರಿಣಾಮ ದೇಹದ ಎಲ್ಲಾ ಅಂಗಗಳ ಮೇಲೂ ಆಗುತ್ತದೆ.

ನಿದ್ರಾಹೀನತೆ, ಮಾನಸಿಕ ಸಮಸ್ಯೆಗಳು, ಸ್ಟ್ರೋಕ್ ಆಗುವುದು ಮೆಮೊರಿ ಲಾಸ್ ಇನ್ನು ಮುಂತಾದ ಮೆದುಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಕೂಡ ಮೆದುಳಿನ ಆರೋಗ್ಯ ಕೆಟ್ಟಿರುವುದೇ ಕಾರಣ. ಹಾಗಾದರೆ ಮೆದುಳು ಚುರುಕಾಗಿರಬೇಕು,ಮೆದುಳಿನ ಕಾರ್ಯ ಸರಾಗವಾಗಬೇಕು ಎಂದರೆ ಯಂತ್ರಗಳಿಗೆ ಗ್ರೀಸ್ ಹಾಕುವಂತೆ ಮೆದುಳಿಗೂ ಎಣ್ಣೆ ಹಾಕಬೇಕು.

ಆದರೆ ನೇರವಾಗಿ ಮೆದುಳಿಗೆ ಎಣ್ಣೆ ಹಾಕಲು ಆಗುವುದಿಲ್ಲ ಎಂದು ಎಲ್ಲರಿಗೂ ಗೊತ್ತು. ಇದಕ್ಕಾಗಿ ನಮ್ಮ ಹಿರಿಯರು ಒಂದು ಉಪಾಯ ಕಂಡುಕೊಂಡಿದ್ದರು. ಇಂದು ನಾವು ಅದನ್ನು ಮೌಢ್ಯತೆ ಎಂದು ಹೇಳಿಕೊಂಡು ಅಥವಾ ಪಾಶ್ಚಾತ್ಯ ಜೀವನಶೈಲಿಗೆ ಒಗ್ಗಿಕೊಂಡು ನಮ್ಮ ಹಳೆಯ ಪದ್ಧತಿಗಳನ್ನು ಮರೆತು ವಿನಾಕಾರಣ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ.

ಇವುಗಳಲ್ಲಿ ಒಂದು ನಶ್ಯ ಕರ್ಮ ಎಂದು ಹೇಳಲಾಗುವ ಮೂಗಿಗೆ ಎಣ್ಣೆ ಹಾಕುವ ಚಿಕಿತ್ಸೆ ಆಗಿನ ಕಾಲದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವಾಗ ಮೂಗಿಗೆ, ಕಿವಿಗೆ, ನೆತ್ತಿಗೆ, ಹೊಕ್ಕಳಿಗೆ, ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಿದ್ದರು. ಆದರೆ ಈಗ ಅದನ್ನು ಎಲ್ಲರೂ ಮರೆತು ಹೋಗಿದ್ದಾರೆ. ಇದನ್ನು ಹಿರಿಯರು ಕೂಡ ಹಾಕಿಕೊಳ್ಳಬಹುದು.

ಮೂಗಿಗೆ ಈ ಎರಡು ಹನಿ ಎಣ್ಣೆ ಹಾಕುವುದು ಸಂಜೀವಿನಿಯಂತೆ 20ಕ್ಕೂ ಹೆಚ್ಚು ದೇಹದ ಸಮಸ್ಯೆಗೆ ಬಹಳ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಅದರಲ್ಲೂ ಮೆದುಳಿನ ಆರೋಗ್ಯ ಸುಧಾರಣೆಯಾಗಲು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದು ಮೂಗಿನಿಂದನೆ ತಲುಪಿ ಮೆದುಳಿಗೆ ತಲುಪುತದೆ.

ಮೆದುಳು ಆರೋಗ್ಯವಾಗಿದ್ದರೆ ನಾವು ಕೂಡ ಆಕ್ಟಿವ್ ಆಗಿರುತ್ತದೆ, ಲವಲವಿಕೆಯಿಂದ ಎಲ್ಲಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತೇವೆ ಹಾಗಾಗಿ ಇನ್ನು ಮುಂದಾದರು ಈ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಯಾವುದೇ ರೀತಿಯ ಮಾನಸಿಕ ತೊಂದರೆಗಳು ಅಥವಾ ಮಾನಸಿಕ ಒತ್ತಡಗಳು, ಆರೋಗ್ಯ ಸಮಸ್ಯೆಗಳು ಎಲ್ಲದಕ್ಕೂ ಇದು ಉತ್ತಮ ಚಿಕಿತ್ಸೆಗಾಗಿ ಕಾರ್ಯ ನಿರ್ವಹಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಗೊರಕೆ ಹೊಡೆಯುವವರಿಗೆ ನಿಧಾನವಾಗಿ ಕಂಟ್ರೋಲ್ ಆಗುತ್ತದೆ. ಆಯುರ್ವೇದದಲ್ಲೂ ಕೂಡ ಈ ಚಿಕಿತ್ಸೆಯನ್ನು ಸೂಚಿಸಲಾಗಿದೆ. ಆದರೆ ಶಸ್ತ್ರ ಚಿಕಿತ್ಸೆಗೆ ಈಗಾಗಲೇ ಒಳಪಟ್ಟಿರುವವರು ಯಾವುದೇ ಕಾರಣಕ್ಕೂ ಇದನ್ನು ಪಾಲಿಸಬಾರದು ಅಥವಾ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರೆ ವೈದ್ಯರು ಎಚ್ಚರಿಕೆಯಿಂದ ಇರಲು ಸೂಚಿಸಿದ್ದರೆ ಇದನ್ನು ಪಾಲಿಸಬಾರದು.

ಯಾವುದೇ ವ್ಯಕ್ತಿ ಈ ಅಭ್ಯಾಸ ಮಾಡಿಕೊಳ್ಳುವುದರಿಂದ ಬಹಳ ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಬೇಸಿಗೆ ಕಾಲದಲ್ಲಿ ತುಪ್,ಪ ಮಳೆಗಾಲದಲ್ಲಿ ಸಾಸಿವೆ ಎಣ್ಣೆ, ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕುತ್ತಾರೆ ಶುದ್ಧವಾದ ಹರಳೆಣ್ಣೆಯನ್ನು ಕೂಡ ಸ್ವಲ್ಪ ಬೆಚ್ಚಗೆ ಮಾಡಿ ಮೂಗಿಗೆ ಹಾಕಬಹುದು.

https://youtu.be/2O93DHKhVRY?si=Krr5niJtvOdejqri

ಬಸ್ಸು ಕಾರಿನಲ್ಲಿ ಪ್ರಯಾಣ ಮಾಡುವಾಗ ವಾಂತಿ ಆಗುತ್ತಿದೆಯೇ, ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ.!

 

ಟ್ರಾವೆಲ್ ಮಾಡುವುದು ಎಲ್ಲರಿಗೂ ಇಷ್ಟ. ಗೆಳೆಯರೊಂದಿಗೆ, ಕುಟುಂಬದೊಂದಿಗೆ ಪ್ರೇಕ್ಷಣೀಯ ಸ್ಥಳಗಳು ಅಥವಾ ದೇವಸ್ಥಾನಗಳಿಗೆ ಕಪ್ರವಾಸ ಹೋಗುತ್ತಾರೆ. ಆದರೆ ದೂರದ ಊರುಗಳಿಗೆ ಪ್ರಯಾಣ ಮಾಡುವಾಗ ಕೆಲವರಿಗೆ ವಾಂತಿ ಬರುವ ರೀತಿ ಆಗುತ್ತದೆ ಮತ್ತು ವಾಕರಿಕೆ ಬರುತ್ತಿರುತ್ತದೆ.

ಅದರಲ್ಲೂ ತಿರುವುಗಳು ಹೆಚ್ಚಾಗಿರುವ ರಸ್ತೆಗಳಲ್ಲಿ, ಘಾಟ್ ಸೆಕ್ಷನ್ಗಳಲ್ಲಿ ಸುಧಾರಿಸಿಕೊಳ್ಳುವುದು ಬಹಳ ಕಷ್ಟ. ಇದರಿಂದ ಬಹಳ ಸುಸ್ತಾಗಿ ಅವರು ಪ್ರಯಾಣವನ್ನು ಎಂಜಾಯ್ ಮಾಡುವುದೇ ಇಲ್ಲ. ಎಲ್ಲರ ಮನೆಯಲ್ಲೂ ಕೂಡ ಒಬ್ಬರಲ್ಲ ಒಬ್ಬರು ಈ ಸಮಸ್ಯೆ ಇರುವವರು ಇದ್ದೇ ಇರುತ್ತಾರೆ, ಇವರಿಂದ ಎಲ್ಲರಿಗೂ ಕೂಡ ಬೇಸರವಾಗುತ್ತದೆ.

ಇದನ್ನು ಕಂಟ್ರೋಲ್ ಮಾಡಲು ಅವರು ಸಹ ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಮೆಡಿಕಲ್ ಗಳಿಗೆ ಹೋಗಿ ಮಾತ್ರೆ ತೆಗೆದುಕೊಳ್ಳುತ್ತಾರೆ ಆದರೆ ಈ ರೀತಿ ಮಾಡುವ ಅವಶ್ಯಕತೆ ಇಲ್ಲ. ಇನ್ನು ಮುಂದೆ ನಾವು ಹೇಳುವ ಈ ಒಂದು ವಿಧಾನ ಫಾಲೋ ಮಾಡಿ ಸಾಕು ನಿಮಗೆ ಪ್ರಯಾಣದಲ್ಲಿ ವಾಂತಿ ಆಗುವುದಿಲ್ಲ, ವಾಕರಿಕೆ ಬರುವುದಿಲ್ಲ.

* ಪ್ರಯಾಣ ಮಾಡುವಾಗ ಆದಷ್ಟು, ಕಾರಿನ ಮುಂದಿನ ಸೀಟ್ ನಲ್ಲಿ ಕುಳಿತುಕೊಳ್ಳಿ. ಬಸ್ ಗಳಾದರೂ ಆದಷ್ಟು ಮುಂದೆ ಇರುವ ಸೀಟ್ ಗಳಲ್ಲಿ ಕುಳಿತುಕೊಳ್ಳಿ. ಇದರಿಂದ ನಿಮಗೆ ಮುಂದಿನ ರಸ್ತೆ ಸ್ಪಷ್ಟವಾಗಿ ಕಾಣುವುದರಿಂದ ಗಮನ ರಸ್ತೆಯ ಮೇಲೆ ಹಾಗೂ ಪ್ರಯಾಣದ ಮೇಲೆ ಕುತೂಹಲ ಬರುತ್ತದೆ. ಮೈಂಡ್ ಡೈವರ್ಟ್ ಆದಕಾರಣ ವಾಮಿಟ್ ಕಂಟ್ರೋಲ್ ಆಗಬಹುದು.

* ಕೆಲವರು ಊಟ ಮಾಡಿದರೆ ತಾನೆ ವಾಮಿಟ್ ಆಗುವುದು ಎಂದು ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡುತ್ತಾರೆ ಆಗಲೂ ಕೂಡ ಬಹಳ ಸುಸ್ತಾಗುತ್ತದೆ. ಆ ಸುಸ್ತಿನಿಂದ ಕೂಡ ವಾಮಿಟ್ ಬರುವ ರೀತಿ ಆಗುತ್ತದೆ. ಅದರ ಬದಲು ಆರಾಮಾಗಿ ಊಟ ಮಾಡಿ ಪ್ರಯಾಣಿಸಿ. ಆದಷ್ಟು ಲೈಟ್ ಫುಡ್ ತೆಗೆದುಕೊಳ್ಳಿ, ಎಣ್ಣೆಯಲ್ಲಿ ಕರಿದಿರುವ ಪದಾರ್ಥಗಳನ್ನು ಸೇವಿಸಬೇಡಿ ಮತ್ತು ಕಡಲೆಕಾಯಿ ಅಲರ್ಜಿ ಇರುವವರು ಕಡಲೆಕಾಯಿ ಇರುವ ತಿನಿಸುಗಳನ್ನು ತಿನ್ನಬೇಡಿ.

* ಪ್ರಯಾಣಕ್ಕು ಮುನ್ನ ಶುಂಠಿ ಹಾಕಿರುವ ಕಾಫಿ ಅಥವಾ ಟೀ ಅಥವಾ ಶುಂಠಿ ಬಳಸಿ ಮಾಡಿರುವ ಯಾವುದೇ ಪದಾರ್ಥ ಸೇವನೆ ಮಾಡಿ ಪ್ರಯಾಣ ಮಾಡುವುದರಿಂದ ಕೂಡ ವಾಮಿಟ್ ಕಂಟ್ರೋಲ್ ಆಗುತ್ತದೆ. ಅಂಗಡಿಗಳನ್ನು ಕೂಡ ಜಿಂಜರ್ ನಿಂದ ಮಾಡಿರುವ ಚಾಕಲೇಟ್ ಅಥವಾ ತಿನಿಸುಗಳು ಸಿಗುತ್ತವೆ ಅವುಗಳನ್ನು ಸೇವಿಸಬಹುದು.

* ನಿಂಬೆಹಣ್ಣು ಅಥವಾ ಕಿತ್ತಳೆ ಹಣ್ಣನ್ನು ಜೊತೆಗೆ ಇಟ್ಟುಕೊಂಡಿರಿ, ಆಗಾಗ ಇವುಗಳನ್ನು ಜಿಗುಟಿ ಸ್ಮೆಲ್ ತೆಗೆದುಕೊಳ್ಳುವುದರಿಂದ ಕೂಡ ವಾಮಿಟ್ ಕಂಟ್ರೋಲ್ ಆಗುತ್ತದೆ. ಬಹುತೇಕರಿಗೆ ಈ ಒಂದು ಟ್ರಿಕ್ ವರ್ಕ್ ಆಗುತ್ತದೆ.

* ಪದೇಪದೇ ಟೀ ಕಾಫಿ ಕುಡಿಯುವುದು ಮಾಡಬೇಡಿ ಇದು ಕೂಡ ಗ್ಯಾಸ್ಟ್ರಿಕ್ ಹೆಚ್ಚಾಗಿ ವಾಂತಿ ಬರುವುದಕ್ಕೆ ಕಾರಣವಾಗುತ್ತದೆ.
* ಹೆಚ್ಚಿನ ಜನರು ಟ್ರಾವೆಲ್ ಮಾಡುವಾಗ ಮೊಬೈಲ್ ನೋಡುತ್ತಿರುತ್ತಾರೆ, ಕೆಲವರಿಗೆ ಇದು ಆಗುವುದಿಲ್ಲ ಮೊಬೈಲ್ ನೋಡುವುದರಿಂದ ತಲೆನೋವು ಬಂದು ನಂತರ ವಾಮಿಟ್ ಆಗುತ್ತದೆ ಹಾಗಾಗಿ ವಾಂತಿಯಾಗುವ ಸಮಸ್ಯೆ ಇದ್ದವರು ಮೊಬೈಲ್ ನೋಡಬೇಡಿ.

* ಕೆಲವರು ಆರಾಮಾಗಿ ಪುಸ್ತಕ ಓದುತ್ತಾರೆ ಅವರಿಗೆ ಏನು ಆಗೋದಿಲ್ಲ ಆದರೆ ವಾಂತಿ ಬರುವ ರೀತಿ ಆಗುವುದು ವಾಕರಿಕೆ ಬರುವುದು ಈ ರೀತಿ ಸಮಸ್ಯೆ ಇದ್ದವರು ಇದನ್ನು ಮಾಡದಿರುವುದು ಒಳ್ಳೆಯದು.
* ಕೆಲವರು ಪ್ರಯಾಣ ಮಾಡುವಾಗ ನನಗೆ ವಾಮಿಟ್ ಬಿಡುತ್ತದೆ ಎನ್ನುವ ಯೋಚನೆಯಲ್ಲೇ ಇರುತ್ತಾರೆ. ಮನಸ್ಸಿನಿಂದ ಅದನ್ನು ತೆಗೆದು ಹಾಕಿ ಆ ಬಗ್ಗೆ ಯೋಚನೆ ಮಾಡದೆ ಆರಾಮಾಗಿ ಸಾಂಗ್ ಕೇಳುತ್ತಾ, ಪ್ರಯಾಣಿಸಿದರೆ ಏನು ಆಗುವುದಿಲ್ಲ.

* ನಿದ್ರೆ ಮಾಡುವುದು ಕೂಡ ಒಂದು ಒಳ್ಳೆ ಐಡಿಯಾ ಎಂದು ಹೇಳಬಹುದು. ನಿಮಗೆ ವಾಮಿಟ್ ಬರುವ ರೀತಿ ಆಗುತ್ತಿದ್ದರೆ ಆರಾಮಾಗಿ ನಿದ್ದೆ ಮಾಡಿ ಆಗ ಅದು ಕಂಟ್ರೋಲ್ ಆಗುತ್ತದೆ.

ಕಾಲಿನ ಆಣಿಗೆ ಸುಲಭ ಮನೆ ಮದ್ದು, ಹೀಗೆ ಮಾಡಿ ಆಣಿ ನಿವಾರಣೆಯಾಗುತ್ತದೆ.!

0

 

ನಮ್ಮಲ್ಲಿ ಅನೇಕರಿಗೆ ಕಾಲಿನಲ್ಲಿ ಆಣಿಗಳಾಗುತ್ತವೆ. ಹಿರಿಯರಿಗಂತು ಈ ಸಮಸ್ಯೆ ಹೆಚ್ಚಾಗಿರುತ್ತದೆ. ಹಳ್ಳಿಗಾಡಿನವರಲ್ಲಿ ಇದು ಸರ್ವೇಸಾಮಾನ್ಯ ಎಂದು ಹೇಳಬಹುದು. ಯಾಕೆಂದರೆ ಹೆಚ್ಚಾಗಿ ಹಳ್ಳಿ ಕಡೆ ಕಲ್ಲು ಮುಳ್ಳುಗಳ ಮೇಲೆ ನಡೆಯುವುದು, ಬರಿಗಾಲಿನಲ್ಲಿ ನಡೆದಾಡುವುದು ಮಾಡುತ್ತಾರೆ ಹೀಗಾಗಿ ಇನ್ನಿತರ ಕಾರಣಗಳಿಂದಾಗಿ ಅವರಿಗೆ ಅಂಗಾಲುಗಳಲ್ಲಿ ಹಾನಿಗಳಾಗುತ್ತವೆ.

ಇದರಿಂದ ಆಗುವ ನೋ’ವು ಅಷ್ಟಿಷ್ಟಲ್ಲ. ಕಾಲಿನಲ್ಲಿ ಸಣ್ಣ ಸಣ್ಣ ಗುಳ್ಳೆಗಳ ರೀತಿ ಆಗಿ ಗಟ್ಟಿಯಾಗಿರುತ್ತವೆ. ಅವು ಹೆಜ್ಜೆ ಊರಲು ಆಗದಂತೆ ಮಾಡಿಬಿಡುತ್ತವೆ, ವಿಪರೀತವಾದ ನೋ’ವಿ’ನ ಜೊತೆಗೆ ನಡೆಯಲು ಕೂಡ ಆಗುವುದಿಲ್ಲ. ಅವರು ನೆಲದ ಮೇಲೆ ಪಾದ ಊರಲು ಆಗದೆ ಕ’ಷ್ಟಪಡುತ್ತಾರೆ ಮತ್ತು ಒಂದು ಬಾರಿ ಆಣಿ ಆದರೆ ಪದೇ ಪದೇ ಇದು ಬರುತ್ತಲೇ ಇರುತ್ತದೆ.

ಸಕ್ಕರೆ ಕಾಯಿಲೆ ಇದ್ದವರು ಈ ಬಗ್ಗೆ ಬಹಳ ಎಚ್ಚರದಲ್ಲಿ ಇರಬೇಕು ಈ ರೀತಿ ಸಮಸ್ಯೆ ಇದ್ದವರಿಗೆ ಪರಿಹಾರಕ್ಕಾಗಿ ಕೆಲವು ಸುಲಭ ಟಿಪ್ಸ್ ಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ, ಇವುಗಳನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ.

* ಸೈಂದವ ಲವಣ, ಕಾಳು ಮೆಣಸು ಇವುಗಳನ್ನು ನಿಂಬೆ ರಸದ ಜೊತೆಗೆ ಅರೆದು ಪ್ರತಿನಿತ್ಯವು ಸೇವಿಸುವುದರಿಂದ ಮತ್ತು ಇವುಗಳನ್ನೇ ಕಾಲಿನ ಆಣಿಗಳಿಗೆ ಹಚ್ಚುವುದರಿಂದ ಬಹಳ ಬೇಗ ಈ ಸಮಸ್ಯೆ ಗುಣವಾಗುತ್ತದೆ.
* ಈರುಳ್ಳಿ ರಸದಲ್ಲಿ ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಮತ್ತು ಇವುಗಳನ್ನು ಕೂಡ ಆಣಿಗೆ ಹಚ್ಚುವುದರಿಂದ ನೋವು ಕಡಿಮೆ ಆಗುತ್ತದೆ ಹಾಗೂ ಆಣೆ ಗುಣವಾಗುತ್ತದೆ.

* ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ, ಆಣಿಗಳಿಗೆ ಕಟ್ಟುವುದರಿಂದ ಕೂಡ ಆಣಿಗಳು ಗುಣವಾಗುತ್ತವೆ. ದಿನಕ್ಕೆ ಎರಡು ಬಾರಿ ಈ ಪ್ರಯೋಗವನ್ನು ಮಾಡಿದರೆ ಬಹಳ ಬೇಗ ಉತ್ತಮ ಫಲಿತಾಂಶ ಸಿಗುತ್ತದೆ.
* ಆಣಿಯಾಗಿರುವ ಕಾಲನ್ನು ಚೆನ್ನಾಗಿ ತೊಳೆದು ಗೋಡಂಬಿ ಬೀಜದ ಸಿಪ್ಪೆಯನ್ನು ಬೆಂಕಿಯಲ್ಲಿ ಸುಟ್ಟು ಬರುವ ಎಣ್ಣೆಯನ್ನು ಆಣಿಗೆ ಹಚ್ಚಿದರೆ ಆಣಿಯ ನೋ’ವು ಕಡಿಮೆ ಆಗುತ್ತದೆ ಮತ್ತು ಆಣಿಯು ಬೇಗ ವಾಸಿಯಾಗುತ್ತದೆ.

* ಎಕ್ಕದ ಹಾಲಿಗೆ ಸುಣ್ಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಆಣಿ ಆಗಿರುವ ಭಾಗಕ್ಕೆ ಹಚ್ಚುವುದರಿಂದ ಕೂಡ ಆಣಿ ಗುಣವಾಗುತ್ತದೆ.
* ಆಣಿ ಆಗಬಾರದು ಎಂದು ಎಚ್ಚರಿಕೆವಹಿಸುವವರು ಕಾಲಿಗೆ ಮುಳ್ಳು ಅಥವಾ ಗಾಜು ಚುಚ್ಚಿದಾಗ ಬಹಳ ಬೇಗ ಇದನ್ನು ತೆಗಿಯಬೇಕು.
* ಯಾವಾಗಲೂ ಚಪ್ಪಲಿ ಹಾಗೂ ಶೂಗಳನ್ನು ಧರಿಸಿ ಓಡಾಡುವುದು ಬಹಳ ಉತ್ತಮ. ಆದರೆ ಆಣಿ ಆಗಿರುವವರು ಹಾಕುವ ಚಪ್ಪಲಿ ಶೂ ಗಳನ್ನು ಮತ್ತೊಬ್ಬರು ಬಳಸಬಾರದು.

* ಪಾದಗಳ ಆರೈಕೆ ಮಾಡದೆ ಇರುವುದು ಬಹಳ ಅವುಗಳನ್ನು ನಿರ್ಲಕ್ಷಿಸುವುದು ಕೂಡ ಆಣಿ ಬರುವುದಕ್ಕೆ ಕಾರಣ ಆಗಿರುತ್ತದೆ. ಈ ರೀತಿ ಮಾಡದೆ ಪಾದಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ವಾರದಲ್ಲಿ ಒಂದು ದಿನ ಹತ್ತು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಪಾದ ಇಟ್ಟು ನೀಟಾಗಿ ವಾಶ್ ಮಾಡಬೇಕು.

* ಕಾಲಿನ ಮೇಲೆ ಅತಿಯಾದ ಪ್ರೆಶರ್ ಬಿಡುವುದು ಕೂಡ ಆಣಿ ಆಗುವುದಕ್ಕೆ ಕಾರಣ ಹಾಗಾಗಿ ಬಹಳ ಬಿಗಿಯಾದ ಒರಟಾದ ಪಾದರಕ್ಷೆಗಳನ್ನು ಧರಿಸಬೇಡಿ. ಹಾಗೆಯೇ ಬಹಳ ಸಡಿಲವಾದ ಪಾದರಕ್ಷೆಗಳನ್ನು ಧರಿಸಬೇಡಿ.

* ಪ್ರತಿದಿನ ರಾತ್ರಿ ಮಲಗುವ ಮುನ್ನ ಚೆನ್ನಾಗಿ ಕಾಲುಗಳನ್ನು ತೊಳೆದು ಅವುಗಳನ್ನು ಒರೆಸಿ ಎಳ್ಳೆಣ್ಣೆ ಅಥವಾ ಹರಳೆಣ್ಣೆ ಅಥವಾ ಸಾಸಿವೆ ಎಣ್ಣೆ ಅಥವಾ ಮಾಯಿಶ್ಚರೈಸರ್ ಇಂದ ಅಂಗಾಲುಗಳನ್ನು ತಿಕ್ಕಿ ಸಾಕ್ಸ್ ಧರಿಸಿ ಮಲಗಿಕೊಳ್ಳಿ. ಇದರಿಂದ ಚೆನ್ನಾಗಿ ನಿದ್ದೆ ಕೂಡ ಬರುತ್ತದೆ ಹಾಗೆಯೇ ಪಾದದ ಆರೋಗ್ಯ ಸಂರಕ್ಷಣೆ ಕೂಡ ಆಗುತ್ತದೆ.

https://youtu.be/-EibLcQNuao?si=05M69m7l0k7GdtGs

ಒಂದು ಸಲ 1,50,000 ಕಟ್ಟಿದ್ರೆ ಸಾಕು, ವರ್ಷಪೂರ್ತಿ ಹಣ ಪಡೆಯುವುದರ ಜೊತೆಗೆ ನೀವು ಕಟ್ಟಿದ ಹಣ ಕೂಡ ವಾಪಸ್ ಸಿಗುತ್ತೆ.!

LIC ಸಂಸ್ಥೆಯು ಜೀವನ್ ಶಾಂತಿ ಯೋಜನೆ 850 ಎನ್ನುವ ಪ್ಲಾನ್ ಅನ್ನು ಪರಿಚಯಿಸಿತ್ತು, ಇದು ಯಶಸ್ವಿಯಾಗಿ ಉತ್ತಮ ಪ್ರತಿಕ್ರಿಯೆ ಪಡೆದ ನಂತರ ಇದೇ ಹೆಸರಿನ ಮತ್ತೊಂದು ಯೋಜನೆ ಯನ್ನು ಅಪ್ಡೇಟ್ ವರ್ಷನ್ ಆಗಿ ಜಾರಿಗೆ ತಂದಿದೆ.

ಈ ಹೊಸ ಪಾಲಿಸಿ ಹೆಸರು LIC ಜೀವನ್ ಶಾಂತಿ ಯೋಜನೆ 858. LIC ಈಗಾಗಲೇ ಸಾಕಷ್ಟು ಯೋಜನೆಗಳನ್ನು ತನ್ನ ಗ್ರಾಹಕರಿಗಾಗಿ ನೀಡಿದೆ ಪ್ರತಿಯೊಂದು ಪ್ಲಾನ್ ಕೂಡ ಒಂದೊಂದು ವೈಶಿಷ್ಟತೆಗಳಿಂದ ಹಿಡಿದು ಬಡ ಮಧ್ಯಮ ಹಾಗೂ ಶ್ರೀಮಂತ ಎಲ್ಲಾ ವರ್ಗದವರನ್ನೂ‌ ಒಳಗೊಂಡ ಯೋಜನೆಗಳಾಗಿ ಹೆಸರು ಪಡೆದಿದೆ.

ಗ್ರಾಹಕರು ಸಹ ತಮ್ಮ ಅನುಕೂಲಕ್ಕೆ ತಕ್ಕ ಯೋಜನೆಗಳಲ್ಲಿ ಹೂಡಿಕೆ ಮಾಡಿ ಪ್ರಯೋಜನ ಪಡೆದುಕೊಳ್ಳಬಹುದು. ಬಹಳ ಉಪಯುಕ್ತವಾದ ಈ ಯೋಜನೆಯ ಕುರಿತು ಕೆಲವು ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* LIC ಜೀವನ್ ಶಾಂತಿ 850 ಯೋಜನೆ ಖರೀದಿಸುವುದಾದರೆ ನೀವು ಒಂದೇ ಬಾರಿ ಹೂಡಿಕೆ ಮಾಡಬೇಕು, ಪ್ರೀಮಿಯಂ ಮಾದರಿಯಲ್ಲಿ ಹೂಡಿಕೆ ಮಾಡಲು ಅವಕಾಶ ಇರುವುದಿಲ್ಲ.
* Single premium deferred annuilty plan ಎಂದು ಕರೆಯುತ್ತಾರೆ ಇದರರ್ಥ ಒಮ್ಮೆ ಮಾಡಿದ ಹೂಡಿಕೆಗೆ ವರ್ಷಪೂರ್ತಿ ಲಾಭ ಬರುತ್ತದೆ.

* ಈ ಹಣವನ್ನು ನೀವು ವರ್ಷಕ್ಕೆ ಒಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ಪ್ರತಿ ತಿಂಗಳು ಕೂಡ ಪಡೆದುಕೊಳ್ಳಬಹುದು. ಯೋಜನೆ ಆರಂಭಿಸಿದ ಸಮಯದಲ್ಲಿಯೇ ಇದನ್ನು ನಿರ್ಧರಿಸಬೇಕು.
* differed annuilty for Single life, differed annuilty for joint life ಎನ್ನುವ ಎರಡು ಆಪ್ಷನ್ ಇರುತ್ತದೆ.

1. differed annuilty for Single life ಆಪ್ಷನ್ ಸೆಲೆಕ್ಟ್ ಮಾಡಿದವರಿಗೆ ಅವರು ಹೂಡಿಕೆ ಮಾಡಿದ ಹಣಕ್ಕೆ ತಕ್ಕ ಬಡ್ಡಿ ರೂಪದ ಪಿಂಚಣಿಯು ಅವರು ಬದುಕಿರುವ ತನಕ ಹೋಗುತ್ತದೆ, ಅವರ ಮ’ರ’ಣ’ದ ಅವರ ನಂತರ ನಾಮಿನಿಗೆ ಹೂಡಿಕೆಯ ಹಣ ಹೋಗುತ್ತದೆ, ಪಾಲಿಸಿ ಕ್ಯಾನ್ಸಲ್ ಆಗುತ್ತದೆ.

2. differed annuilty for joint life ಆಪ್ಷನ್ ಸೆಲೆಕ್ಟ್ ಮಾಡಿದವರಿಗೆ ಅವರ ಮ’ರ’ಣ’ದ ನಂತರ ಅವರು ಪಡೆಯುತ್ತಿದ್ದ ಪಿಂಚಣಿಯನ್ನು ಅವರ ಪತಿ ಅಥವಾ ಪತ್ನಿ ಪಡೆಯುತ್ತಾರೆ. ಅವರ ಮರಣದ ನಂತರ ನಾಮಿನಿಗೆ ಹೂಡಿಕೆಯ ಹಣ ಹೋಗುತ್ತದೆ, ಪಾಲಿಸಿ ಕ್ಯಾನ್ಸಲ್ ಆಗುತ್ತದೆ.

* 30 ವರ್ಷ ಮೇಲ್ಪಟ್ಟ 79 ವರ್ಷ ವಯಸ್ಸಿನ ಒಳಗಿನವರು ಮಾತ್ರ ಈ ಯೋಜನೆಯನ್ನು ಖರೀದಿಸಲು ಅರ್ಹರು.
* deferment year ಕನಿಷ್ಠ ಒಂದು ವರ್ಷದಿಂದ ಗರಿಷ್ಠ 12 ವರ್ಷಗಳು ಇರುತ್ತವೆ. deferment year ಎಂದರೆ ನೀವು ಈ ಯೋಚನೆಯನ್ನು ಖರೀದಿಸಿದ ನಂತರ ನೀವು ಸೆಲೆಕ್ಟ್ ಮಾಡುವ deferment year ಆದ ನಂತರ ಪೆನ್ಷನ್ ಬರಲು ಶುರು ಆಗುತ್ತದೆ.

* Minimum Vesting age 31 ವರ್ಷ, Maximum Vesting age 80 ವರ್ಷಗಳು. Vesting age ಎಂದರೆ ಪೆನ್ಷನ್ ಬರಲು ಶುರು ಆಗುವ ವಯಸ್ಸು ಎಂದು ಅರ್ಥ ಮಾಡಿಕೊಳ್ಳಬಹುದು.
* ಈ ಯೋಜನೆಯಡಿ ಹೂಡಿಕೆ ಮಾಡಬೇಕಾದ ಕನಿಷ್ಠ ಮೊತ್ತ 1.5ಲಕ್ಷ, ಗರಿಷ್ಠ ಯಾವುದೇ ಮಿತಿ ಇಲ್ಲ. ಅಂಗವಿಕಲರಿಗೆ ಕನಿಷ್ಠ ಹೂಡಿಕೆ ಮೊತ್ತ 50,000 ಗಳು.

* ನೀವು ಯೋಜನೆ ಆರಂಭಿಸಿದ ಒಂದು ವರ್ಷದ ನಂತರ ನಿಮ್ಮ ಹೂಡಿಕೆ ಆಧಾರದ ಮೇಲೆ ಸಾಲ ಸೌಲಭ್ಯ ಕೂಡ ಪಡೆದುಕೊಳ್ಳಬಹುದು.
* ಈ ಯೋಜನೆಯಡಿ ನೀವು ಪಡೆಯಬಹುದಾದ ಕನಿಷ್ಠ ಪೆನ್ಷನ್ ಅಂದರೆ ತಿಂಗಳಿಗೆ ರೂ.1,000 ದಿಂದ ವರ್ಷಕ್ಕೆ ರೂ.12,000 ದವರೆಗೆ ಖಚಿತವಾಗಿ ಮಿನಿಮಮ್ ಪಿಂಚಣಿ ಸಿಗುತ್ತದೆ.
* ಈ ಯೋಜನೆಯನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಕೂಡ ನೀವು ಖರೀದಿಸಬಹುದು

* ಆನ್ಲೈನಲ್ಲಿ ಖರೀದಿಸಿದವರಿಗೆ 30 ದಿನಗಳವರೆಗೆ, ಆಫ್ಲೈನ್ ನಲ್ಲಿ ಖರೀದಿಸಿದವರಿಗೆ 15 ದಿನಗಳವರೆಗೆ ಯೋಜನೆಯನ್ನು ರದ್ದು ಮಾಡಲು ಕಾಲಾವಕಾಶಗಳು ಇರುತ್ತದೆ.
* ಹೂಡಿಕೆ ಆಧಾರದ ಮೇಲೆ ಪಡೆಯುವ ಲಾಭವೂ ಆದಾಯ ತೆರಿಗೆ ನಿಯಮಕ್ಕೆ ಒಳಪಟ್ಟಿರುತ್ತದೆ, death claim ವಿನಾಯಿತಿಗೆ ಒಳಪಟ್ಟಿರುತ್ತದೆ.

* ಉದಾಹರಣೆಯೊಂದಿಗೆ ಹೇಳುವುದಾದರೆ 35 ವರ್ಷದ ಒಬ್ಬ ವ್ಯಕ್ತಿಯು ರೂ.1,50,000 ಹಣಕ್ಕೆ ಈ ಯೋಜನೆಯನ್ನು ಖರೀದಿಸಿ deferment year 12 ವರ್ಷ ಎಂದು ಸೆಲೆಕ್ಟ್ ಮಾಡಿದ್ದರೆ 47ನೇ ವಯಸ್ಸು ಅವರ Vesting age ಆಗಿರುತ್ತದೆ. ಆಗಿನಿಂದ ಅವರು ಪಿಂಚಣಿ ಪಡೆಯುತ್ತಾರೆ.

ಅವರು ವಾರ್ಷಿಕವಾಗಿ ಪಿಂಚಣಿ ಪಡೆಯುವುದಾದರೆ ರೂ.13,905, ಆರು ತಿಂಗಳಿಗೊಮ್ಮೆ ಪಡೆಯುವುದಾದರೆ ರೂ.6,813, ಮೂರು ತಿಂಗಳಿಗೊಮ್ಮೆ ಪಡೆಯುವುದಾದರೆ ರೂ.3,372 ಮತ್ತು ಪ್ರತಿ ತಿಂಗಳು ಪಡೆಯುವುದಾದರೆ ರೂ.1112 ಪಡೆಯುತ್ತಾರೆ.

ಇದರಲ್ಲಿ ಒಂದು ಸಂಖ್ಯೆ ಆಯ್ಕೆ ಮಾಡಿ ನಿಮ್ಮ ಜೀವನದಲ್ಲಿ ಯಶಸ್ಸು ಯಾವಗ ಸಿಗುತ್ತೆ ಅನ್ನೋ ಸಿಕ್ರೇಟ್ ತಿಳಿದುಕೊಳ್ಳಿ.!

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಅವರ ಜೀವನದ ಗುರಿ ಇದ್ದೇ ಇರುತ್ತದೆ. ಕೆಲವರು ಮಹತ್ವಕಾಂಕ್ಷೆಗಳನ್ನು ಇಟ್ಟುಕೊಂಡು ಬದುಕುತ್ತಾರೆ, ಕೆಲವರಿಗೆ ಸಣ್ಣ ಪುಟ್ಟ ಕಾರ್ಯಗಳನ್ನು ಜಯಿಸಿದರೂ ಮಹದಾನಂದವಾಗುತ್ತದೆ.

ವಿದ್ಯಾರ್ಥಿಯೊಬ್ಬನಿಗೆ ಓದು ಮುಗಿದ ನಂತರ ಆತ ಬಯಸಿದ ಉದ್ಯೋಗ ಸಿಕ್ಕರೆ, ವ್ಯಾಪಾರ ವ್ಯವಹಾರ ಮಾಡುವ ವ್ಯಕ್ತಿಗೆ ತನ್ನ ಟಾರ್ಗೆಟ್ಗೆ ತಕ್ಕ ಲಾಭ ಸಿಕ್ಕರೆ ಅಥವಾ ಯಾವುದಾದರೂ ಒಂದು ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂದು ಸಾಧನೆ ಮಾಡಲು ಸತತ ಶ್ರಮ ಹಾಕಿ ಹೋರಾಡುತ್ತಿರುವ ವ್ಯಕ್ತಿಗೆ ಗುರಿ ಎಷ್ಟೇ ತೀಕ್ಷ್ಣವಾಗಿದ್ದರೂ ಕೂಡ ಒಮ್ಮೊಮ್ಮೆ ಇನ್ನೆಷ್ಟು ದಿನ ಈ ಕ’ಷ್ಟ ಎಂದು ಅನಿಸದೆ ಇರದು.

ಅಂತಹ ಸಮಯಗಳಲ್ಲಿ ನಮಗೆ ಯಾವಾಗ ಗುರಿ ಮುಟ್ಟುತ್ತೇವೆ ಎನ್ನುವ ಸುಳಿವು ಸಿಕ್ಕರೆ ಅದು ದಾರಿದೀಪವಾಗುತ್ತದೆ. ಆ ಆಸೆಯಲ್ಲಿ ಇನ್ನಷ್ಟು ಮುಂದೆ ಹೋಗಲು ಶಕ್ತಿ ಬರುತ್ತದೆ. ಈ ರೀತಿ ನಿಮಗೂ ನಿಮ್ಮ ಸಕ್ಸಸ್ ಯಾವಾಗ ಸಿಗುತ್ತದೆ ಎಂದು ತಿಳಿದುಕೊಳ್ಳಲು ಕುತೂಹಲ ಇದ್ದರೆ ಅಥವಾ ಈ ಬಗ್ಗೆ ಗೊಂದಲಕ್ಕೀಡಾಗಿ ನೊಂದುಕೊಂಡಿದ್ದರೆ ಈಗ ನಾವು ಹೇಳುವ ಈ ವಿಧಾನದ ಮೂಲಕ ಉತ್ತರ ಕಂಡುಕೊಳ್ಳಿ.

ಇದನ್ನು ಮಾಡುವ ಮುನ್ನ ಮೊದಲಿಗೆ ಸ್ನಾನ ಮಾಡಿ ಮಾಡಿ ನಿಮ್ಮ ಇಷ್ಟ ದೇವರು ಹಾಗೂ ಕುಲ ದೇವರಿಗೆ ನಮಸ್ಕರಿಸಿ ಮನಸ್ಸಿನಲ್ಲಿ ದೇವರ ಧ್ಯಾನ ಮಾಡುತ್ತಾ ಸಕಾರಾತ್ಮಕವಾಗಿ ಆಲೋಚಿಸುತ್ತಾ ಕುಳಿತುಕೊಳ್ಳಿ. ಹತ್ತು ನಿಮಿಷ ಮೌನದಿಂದಿದ್ದು ಈಗ ಮನಸ್ಸಿನಲ್ಲಿ ನಿಮ್ಮ ಕಣ್ಣ ಎದುರಿಗೆ 3 ಕಳಶಗಳು ಇವೆ.

ಆ ತುಂಬಿದ ಕಳಶದಲ್ಲಿ ಮೊದಲನೇ ಕಳಶದ ಸಂಖ್ಯೆ 111, ಎರಡನೇ ಕಳಶದ ಸಂಖ್ಯೆ 222, ಮೂರನೇ ಕ‌ಳಶದ ಸಂಖ್ಯೆ 777 ಎಂದುಕೊಳ್ಳಿ. ಆ ಮೂರು ಕಳಶಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿ. ನೀವೇನಾದರೂ 111 ಈ ಸಂಖ್ಯೆಯ ಕಳಶವನ್ನು ಸೆಲೆಕ್ಟ್ ಮಾಡಿದ್ದರೆ ನಿಮ್ಮ ಗುರಿ ಇನ್ನೂ ಬಹಳ ದೂರ ಇದೆ.

ನೀವು ಇನ್ನಷ್ಟು ಶ್ರಮಪಟ್ಟು ದುಡಿಯಬೇಕು. ನೀವು ಹಿಂದೆ ಮಾಡಿದ ಯಾವುದೋ ಒಂದು ತಪ್ಪಿನ ಪರಿಣಾಮವಾಗಿ ಈಗ ನಿಮಗೆ ಸಾಧನೆ ದೂರವಾಗುತ್ತಿದೆ, ಆದರೆ ಗೆಲ್ಲುವ ಅವಕಾಶ ಖಂಡಿತ ಇದ್ದೆ ಇದೆ. ನಿಮ್ಮ ಶ್ರಮ ಎಂದಿಗೂ ವ್ಯರ್ಥ ಆಗುವುದಿಲ್ಲ ಆದರೆ ನೀವು ಇನ್ನೂ ದೂರ ನಡೆಯಬೇಕು ಎಂದು ಅರ್ಥ

ನೀವೇನಾದರೂ 222 ಈ ಸಂಖ್ಯೆಯ ಕಳಶವನ್ನು ಸೆಲೆಕ್ಟ್ ಮಾಡಿದರೆ ನೀವು ಗುರಿಗೆ ಬಹಳ ಹತ್ತಿರದಲ್ಲಿ ಇದ್ದೀರಿ ಆದರೆ ಈ ಕ್ಷಣಕ್ಕೆ ಕೊನೆ ಹಂತದಲ್ಲಿ ಗೊಂದಲಕ್ಕೊಳಗಾಗುತ್ತಿದ್ದೀರಿ ಎಂದು ಅರ್ಥ. ನೀವು ಯಾವುದೇ ಅನುಮಾನ ಇಲ್ಲದೆ ನೀವು ಯಾವ ಹಾದಿಯಲ್ಲಿ ನಡೆಯುತ್ತಿದ್ದೀರಿ ಅದೇ ದಾರಿಯಲ್ಲಿ ಸಾಗಿ ಖಂಡಿತ ಗೆಲ್ಲುತ್ತೀರಿ.

ಇನ್ನು 777 ಸಂಖ್ಯೆ ಕಳಶವನ್ನು ಸೆಲೆಕ್ಟ್ ಮಾಡಿದ್ದೀರಾ ಎಂದರೆ ನೀವು ಕೂಡ ಸ್ವಲ್ಪ ಸಮಯ ಕಾಯಬೇಕಾಗುತ್ತದೆ, ಆದರೆ ಬಹಳ ದೂರವೇನಿಲ್ಲ. ಇನ್ನು ಕೆಲವೇ ಸಮಯದಲ್ಲಿ ಸಕ್ಸಸ್ ಸಿಗಲಿದೆ ಆದರೆ ಯಾವುದೇ ಕಾರಣಕ್ಕೂ ಹಿಂದೇಟು ಹಾಕಬೇಡಿ.

ಇದುವರೆಗೂ ನೀವು ಪಟ್ಟ ಕ’ಷ್ಟ ಎಷ್ಟು ಎಂದು ನಿಮಗೆ ಗೊತ್ತಿರುತ್ತದೆ. ಅದನ್ನೆಲ್ಲ ಒಮ್ಮೆ ನೆನೆಸಿಕೊಂಡು ಖಂಡಿತ ಮುನ್ನುಗ್ಗಿ ಅಂದುಕೊಂಡ ಕಾರ್ಯ ಜಯಿಸುತ್ತದೆ. ಈ ಪರೀಕ್ಷೆ ಮಾಡಿಕೊಂಡು ನಿಮ್ಮ ಏಕಾಗ್ರತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡು ಗುರಿ ಕಡೆ ನಡೆಯಿರಿ ಗುರಿಮುಟ್ಟುವ ತನಕ ನಿಲ್ಲದಿರಿ.

ಮುಟ್ಟಿದರೆ ಮುನಿ ಈ ಎಲೆ ಇದ್ದರೆ ಸಾಕು ಎಲ್ಲರೂ ನಿಮ್ಮ ವಶ ಆಗುತ್ತಾರೆ

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ನಾನು ಕೂಡ ಎಲ್ಲರಂತೆ ಉತ್ತಮವಾದ ಜೀವನವನ್ನು ನಡೆಸಬೇಕು ಎಲ್ಲರಂತೆ ನಾನು ಐಷಾರಾಮಿಯಾಗಿ ಬದುಕಬೇಕು ಎಲ್ಲರೂ ನನ್ನನ್ನು ಒಂದು ದೊಡ್ಡ ಸ್ಥಾನದಲ್ಲಿ ನೋಡಬೇಕು ಎಂದು ಆಸೆ ಪಡುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಜನ ಎಷ್ಟೇ ಪ್ರಯತ್ನ ಪಟ್ಟರು ಎಷ್ಟೇ ಶ್ರಮ ಪಟ್ಟರು ಕೂಡ ತಾವು ಮಾಡುವಂತಹ ಕೆಲಸ ಕಾರ್ಯದಲ್ಲಿ ಯಶಸ್ವಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಹಾಗೂ ಕೆಲವೊಂದಷ್ಟು ಜನ ಎಷ್ಟೇ ಯಶಸ್ವಿಯನ್ನು ಪಡೆದುಕೊಂಡರು ಅವರನ್ನು ಒಳ್ಳೆಯ ರೀತಿಯಲ್ಲಿ ಅವರಿಗೆ ಉತ್ತಮವಾದ ಪ್ರಶಂಸೆಯನ್ನು ಕೊಡುವುದಿಲ್ಲ. ಹಾಗಾಗಿ ಅಂಥವರು ನಾವು ಎಷ್ಟೇ ಕಷ್ಟಪಟ್ಟರು ನಮಗೆ ಉತ್ತಮವಾದ ಹೆಸರು ಸಿಗುತ್ತಿಲ್ಲ ಎಂದು ಬೇಸರಗೊಂಡಿರುತ್ತಾರೆ.

ಇದು ಕೇವಲ ನಿಮ್ಮ ಕೆಲಸ ಮಾಡುವಂತಹ ಸ್ಥಳದಲ್ಲಿ ನಡೆಯುವಂತಹ ಘಟನೆ ಆಗಿರಬಹುದು ಅಥವಾ ಮನೆಯಲ್ಲಿರುವಂತಹ ಸದಸ್ಯರು ನಿಮ್ಮ ಮೇಲೆ ಯಾವುದೇ ರೀತಿಯ ಪ್ರೀತಿ ವಿಶ್ವಾಸ ಇಟ್ಟುಕೊಳ್ಳದೆ ಇರುವುದು ಅಂದರೆ ನೀವು ಎಷ್ಟೇ ರೀತಿಯ ಅಂದರೆ ಅವರಿಗೆ ಇಷ್ಟವಾಗುವಂತಹ ಪದಾರ್ಥಗಳನ್ನು ತಂದು ಕೊಟ್ಟರು ಅವರನ್ನು ನೀವು ಎಷ್ಟೇ ಪ್ರೀತಿ ವಿಶ್ವಾಸದಿಂದ ನೋಡಿಕೊಂಡರು ಅವರು ನಿಮ್ಮ ಮೇಲೆ ಹೆಚ್ಚು ಪ್ರೀತಿ ವಿಶ್ವಾಸವನ್ನು ತೋರುತ್ತಿಲ್ಲ ಎಂದು ಕೆಲವೊಂದಷ್ಟು ಜನ ಬೇಸರಗೊಂಡಿರುತ್ತಾರೆ.

ಆದರೆ ಈ ರೀತಿಯ ಪರಿಸ್ಥಿತಿಗಳು ಎಲ್ಲರ ಮನೆಯಲ್ಲಿಯೂ ಸಹ ಇರುವುದಿಲ್ಲ ಕೆಲವೊಂದಷ್ಟು ಜನರ ಮನೆಯಲ್ಲಿ ಈ ರೀತಿಯ ಪರಿಸ್ಥಿತಿಗಳು ಇರುತ್ತದೆ. ಅಂತಹ ಸಮಯದಲ್ಲಿ ಈ ದಿನ ನಾವು ಹೇಳುವಂತಹ ಈ ಒಂದು ಪರಿಹಾರ ಮಾರ್ಗ ಅಂದರೆ ಈ ಒಂದು ತಂತ್ರವನ್ನು ಮಾಡಿಕೊಳ್ಳುವುದರ ಮೂಲಕ ಈ ರೀತಿಯ ಎಲ್ಲಾ ತೊಂದರೆಗಳನ್ನು ಸಹ ದೂರ ಮಾಡಿಕೊಳ್ಳಬಹುದು.

ಹೌದು ನಮ್ಮ ಸುತ್ತಮುತ್ತ ಇರುವಂತಹ ವಸ್ತುಗಳಿಗೆ ಹಾಗೂ ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳಿಗೆ ಇಂಥಹ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವಂತಹ ಒಂದು ಪ್ರಭಲವಾದ ಶಕ್ತಿ ಇದೆ. ಹಾಗಾದರೆ ಈ ದಿನ ನಮ್ಮ ಜೀವನದಲ್ಲಿ ನಾವು ಎಷ್ಟೇ ರೀತಿಯ ಅಭಿವೃದ್ಧಿಯನ್ನು ಹೊಂದಿದರು ನಮ್ಮನ್ನು ಯಾರು ಗುರುತಿಸುತ್ತಿಲ್ಲ.

ಮನೆಯಲ್ಲಿ ನಮ್ಮನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿಲ್ಲ ನಾವು ಅವರನ್ನು ಇಷ್ಟಪಟ್ಟ ಹಾಗೆ ಅವರು ನಮ್ಮನ್ನು ಇಷ್ಟಪಡುತ್ತಿಲ್ಲ ಎಂದ ಸಮಯದಲ್ಲಿ ಇಂಥವರು ಯಾವ ವಿಧಾನ ಅನುಸರಿಸಬೇಕು ಎಂದು ನೋಡುವುದಾದರೆ. ನಿಮ್ಮ ಸುತ್ತಮುತ್ತ ಸಾಮಾನ್ಯವಾಗಿ ಸಿಗುವಂತಹ ಮುಟ್ಟಿದರೆ ಮುನಿ ಸೊಪ್ಪನ್ನು ತೆಗೆದುಕೊಂಡು ಬರಬೇಕು ಜೊತೆಗೆ ಕಾಡು ಬಾದಾಮಿಯ ಎಲೆಯನ್ನು ಸಹ ತರಬೇಕು ಇವೆರಡನ್ನು ಸಹ ನೀವು ಪಚ್ಚ ಕರ್ಪೂರದಿಂದ ಸಂಪೂರ್ಣವಾಗಿ ಸುಡಬೇಕು.

ಈ ರೀತಿ ಸುಟ್ಟಂತಹ ಈ ಮಿಶ್ರಣವನ್ನು ನೀವು ಒಂದು ಡಬ್ಬಿಯಲ್ಲಿ ಹಾಕಿ ಅದಕ್ಕೆ ಅರಿಶಿನ ಕುಂಕುಮ ಮತ್ತಷ್ಟು ಪಚ್ಚಕರ್ಪೂರ ಹಾಗೂ ಗ್ರಂಥಿಗೆ ಅಂಗಡಿಯಲ್ಲಿ ನಿಮಗೆ ಗೋರಂಜನ ಎನ್ನುವಂತಹ ಪದಾರ್ಥ ಸಿಗುತ್ತದೆ ಇಷ್ಟನ್ನು ಸಹ ಮಿಶ್ರಣ ಮಾಡಿ ಇದನ್ನು ನಿಮ್ಮ ಹಣೆಗೆ ಅಥವಾ ಎಡ ಹುಬ್ಬಿಗೆ ಹಚ್ಚುವುದರಿಂದ ಈ ರೀತಿಯ ಸಮಸ್ಯೆ ಇದ್ದವರು ಪರಿಹಾರ ವನ್ನು ಕಂಡುಕೊಳ್ಳಬಹುದು.

ಅಂದರೆ ನಿಮ್ಮ ಮೇಲೆ ಅವರಿಗೆ ಯಥೇಚ್ಛ ವಾದ ಪ್ರೀತಿ ಬರುತ್ತದೆ, ಹಾಗೂ ಎಲ್ಲರಿಗೂ ದೃಷ್ಟಿಯು ನಿಮ್ಮ ಮೇಲೆ ಬೀಳುತ್ತದೆ ಹಾಗೂ ನೀವು ಏನೇ ಸಾಧನೆ ಮಾಡಿದರೂ ಎಲ್ಲರೂ ನಿಮ್ಮನ್ನು ಗುರುತಿಸುವ ಹಾಗೆ ಸಮಯ ಬದಲಾಗುತ್ತದೆ ಹಾಗೂ ನೀವು ಪಟ್ಟಂತಹ ಕಷ್ಟಕ್ಕೆ ಸರಿಯಾದ ಪ್ರತಿಫಲ ಎನ್ನುವುದು ಸಿಗುತ್ತದೆ.

ಇದರಿಂದ ನಿಮಗೆ ಮತ್ತಷ್ಟು ಸಂತೋಷ ಉಂಟಾಗುತ್ತದೆ. ಹಾಗಾಗಿ ಇಂತಹ ಸಮಸ್ಯೆ ಅನುಭವಿಸುತ್ತಿರುವವರು ಈ ಒಂದು ತಂತ್ರವನ್ನು ಮಾಡಿಕೊಳ್ಳುವುದರಿಂದ ಉತ್ತಮವಾದ ಪರಿಹಾರವನ್ನು ನೀವು ಕಂಡುಕೊಳ್ಳಬಹುದಾಗಿದೆ.

ಸ್ಕಿನ್ ಟ್ಯಾಗ್ಸ್, ನರ ಹುಲಿಗೆ ಮನೆ ಮದ್ದು.!

 

ಸ್ಕಿನ್ ಟ್ಯಾಗ್ಸ್ ಅಥವಾ ನರಹುಲಿ ಎನ್ನುವಂತಹ ಸಮಸ್ಯೆ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುವಂತಹ ಸಮಸ್ಯೆಯಾಗಿದ್ದು. ಈ ಸಮಸ್ಯೆ ಬಂದರೆ ಅದನ್ನು ಸರಿಪಡಿಸಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಹೌದು ಇದು ನಮ್ಮ ಸೌಂದರ್ಯವನ್ನು ಹಾಳು ಮಾಡುವು ದಷ್ಟೇ ಅಲ್ಲದೆ ಇದರಿಂದ ಬಹಳಷ್ಟು ಜನ ಹಲವಾರು ಸಮಸ್ಯೆಗಳನ್ನು ಸಹ ಅನುಭವಿಸುತ್ತಿದ್ದಾರೆ.

ಆದ್ದರಿಂದ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಹಾಗೂ ಈ ಸಮಸ್ಯೆಯನ್ನು ನಾವು ಹೇಗೆ ದೂರ ಮಾಡಿಕೊಳ್ಳಬಹುದು. ಅಂದರೆ ಯಾವ ಮನೆ ಮದ್ದನ್ನು ಮಾಡಿ ಹಚ್ಚುವುದರಿಂದ ಈ ಸಮಸ್ಯೆಯನ್ನು ನಾವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಮೊದಲೇ ಹೇಳಿದಂತೆ ಈ ಸಮಸ್ಯೆ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳು ವಂತಹ ಸಮಸ್ಯೆಯಾಗಿದ್ದು ಈ ಸಮಸ್ಯೆಗೆ ಪ್ರಧಾನವಾಗಿರುವಂತಹ ಕಾರಣ ಏನು ಎಂದು ನೋಡುವುದಾದರೆ ಅಜೀರ್ಣ ಮಲಬದ್ಧತೆ ರಕ್ತದ ಅಶುದ್ಧಿ ಹಾಗೂ ಕೆಲವೊಮ್ಮೆ ದೇಹದಲ್ಲಿ ಯಥೇಚ್ಛವಾಗಿ ಹೆಚ್ಚಾಗುತ್ತಿರುವಂತಹ ಕೊಲೆಸ್ಟ್ರಾಲ್ ನಿಂದಲೂ ಸಹ ಈ ಸಮಸ್ಯೆ ಉಂಟಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಅಜೀರ್ಣ ಮಲಬದ್ಧತೆಯ ಸಮಸ್ಯೆ ಯನ್ನು ಆದಷ್ಟು ಸರಿಪಡಿಸಿಕೊಳ್ಳುವುದು ಉತ್ತಮ. ಹಾಗೇನಾದರೂ ನೀವು ಇದನ್ನು ಸರಿಪಡಿಸಿಕೊಳ್ಳಲಿಲ್ಲ ಎಂದರೆ ಮುಂದಿನ ದಿನದಲ್ಲಿ ಅದರಿಂದ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಹಾಗೂ ಈ ಸಮಸ್ಯೆ ಬರುವುದಕ್ಕೆ ಮತ್ತೊಂದು ಕಾರಣ ಏನು ಎಂದರೆ ಚರ್ಮದಲ್ಲಿ ಉಂಟಾಗುವಂತಹ ಬೇಡದೆ ಇರುವಂತಹ ಅಂಶ ಹೌದು ಇದು ಬೆಳವಣಿಗೆಯಾಗುವುದರ ಮೂಲಕ ನಮ್ಮ ಚರ್ಮದಲ್ಲಿ ಸ್ಕಿನ್ ಟ್ಯಾಗ್ ಅಥವಾ ನರಹುಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದೊಂದು ಚರ್ಮವ್ಯಾಧಿ ಎಂದು ಕೂಡ ಹೇಳಬಹುದು.

ಹೀಗೆ ಈ ಸಮಸ್ಯೆ ಎದುರಾದಂತಹ ಕೆಲವೊಂದಷ್ಟು ಜನ ಇದನ್ನು ದೂರ ಮಾಡುವುದಕ್ಕೆ ಆಪರೇಷನ್ ಗಳನ್ನು ಮಾಡಿಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ತಪ್ಪು. ಹಾಗೇನಾದರೂ ಇದಕ್ಕೆ ಚಿಕಿತ್ಸೆ ಪಡೆದುಕೊಂಡರೆ ಕೆಲವೊಮ್ಮೆ ಇದು ಬೇರೆ ಸಮಸ್ಯೆಗೂ ಸಹ ಕಾರಣವಾಗಬಹುದು ಹೌದು ಕೆಲವೊಂದಷ್ಟು ಜನರಿಗೆ ಚರ್ಮದ ಕ್ಯಾನ್ಸರ್ ಸಹ ಬಂದಿರುವಂತಹ ಉದಾಹರಣೆ ಗಳನ್ನು ನಾವು ನೋಡಿದ್ದೇವೆ.

ಆದ್ದರಿಂದ ಇಂತಹ ಯಾವುದೇ ಸಮಸ್ಯೆ ಇದ್ದರೂ ಅದನ್ನು ಆಪರೇಷನ್ ಮಾಡಿಸುವ ಬದಲು ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವ ವಿಧಾನಗಳನ್ನು ತಿಳಿದುಕೊಂಡು ಆ ವಿಧಾನಗಳನ್ನು ಅನುಸರಿಸುವುದು ಉತ್ತಮ. ಹಾಗಾದರೆ ಈ ಸಮಸ್ಯೆ ಯನ್ನು ಕೇವಲ ಒಂದು ವಾರದಲ್ಲಿ ಹೇಗೆ ದೂರ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.

* ಸುಣ್ಣ
* ಅಡುಗೆ ಸೋಡಾ
* ನಿಂಬೆ ಹಣ್ಣಿನ ರಸ

ಇಷ್ಟು ಪದಾರ್ಥವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಚೆನ್ನಾಗಿ ಕಲಸಿ ದೇಹದಲ್ಲಿ ನರಹುಲಿ ಆಗಿರುವಂತಹ ಜಾಗಕ್ಕೆ ಪ್ರತಿದಿನ ರಾತ್ರಿ ಹಚ್ಚಿ ಮಲಗಬೇಕು, ಈ ರೀತಿ ಈ ವಿಧಾನ ಮಾಡಿದರೆ ನಿಮಗೆ ಇದರಿಂದ ಸಂಪೂರ್ಣವಾದ ಫಲಿತಾಂಶ ಸಿಗುತ್ತದೆ. ಕೆಲವೊಂದಷ್ಟು ಜನರಿಗೆ ಕೇವಲ ಒಂದೇ ದಿನದಲ್ಲಿ ಈ ನರಹುಲಿ ಸಂಪೂರ್ಣವಾಗಿ ಉದುರಿ ಹೋಗುತ್ತದೆ.

ಕೆಲವೊಂದಷ್ಟು ಜನರಿಗೆ ತಡವಾಗಬಹುದು ಆದರೆ ಇದರಿಂದ ಉತ್ತಮವಾದ ಫಲಿತಾಂಶ ಕಡ್ಡಾಯವಾಗಿ ಸಿಗುತ್ತದೆ ಎಂದೇ ಹೇಳಬಹುದು. ಹೀಗೆ ಈ ವಿಧಾನ ಅನುಸರಿಸುವುದರ ಮೂಲಕ ನೀವು ಯಾವುದೇ ರೀತಿಯ ಸಮಸ್ಯೆಯನ್ನು ತಂದುಕೊಳ್ಳದೆ ಸುಲಭ ವಾಗಿ ಕಡಿಮೆ ಖರ್ಚಿನಲ್ಲಿ ನೀವು ಈ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

https://youtu.be/bJP7_oB70Ks?si=S-1Z5yqSL5MVdTXi

ಸ್ತನಗಳಲ್ಲಿ ನೋವು ಬರುವುದು ಏಕೆ ಇದಕ್ಕೆ ಕಾರಣವೇನು & ಪರಿಹಾರವೇನು ಸಂಪೂರ್ಣ ಮಾಹಿತಿ ನೀಡಿದ ವೈದ್ಯರು.! ಮಹಿಳೆಯರೇ ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

 

ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಮಹಿಳೆಯರಲ್ಲಿ ದೇಹದ ಹಲವಾರು ಭಾಗಗಳಲ್ಲಿ ನೋವು ಕಾಣಿಸಿ ಕೊಳ್ಳುತ್ತಿರುತ್ತದೆ. ಕೆಲವೊಂದಷ್ಟು ಜನರಿಗೆ ಎದೆಯಲ್ಲಿ ನೋವು ಕಾಣಿಸಿ ಕೊಂಡರೆ ಕೆಲವೊಂದಷ್ಟು ಮಹಿಳೆಯರ ಕೈ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಮಹಿಳೆಯರಲ್ಲಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ.

ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವಂತಹ ಮಹಿಳೆಯರು ಈ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಯಾರ ಬಳಿ ಹೋಗಿ ಇದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಈ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಕಾರಣ ಏನು ಎಂದು ಯೋಚನೆ ಮಾಡುತ್ತಿರುತ್ತಾರೆ.

ಆದರೆ ಈ ದಿನ ಈ ಸ್ತನಗಳಲ್ಲಿ ಕಾಣಿಸಿಕೊಳ್ಳುವಂತಹ ನೋವು ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಹಾಗೂ ಈ ಸಮಸ್ಯೆ ಇದ್ದವರು ಯಾರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿಯೋಣ.

* ಕೆಲವೊಂದಷ್ಟು ಮಹಿಳೆಯರು ತಮ್ಮ ಋತುಚಕ್ರದ ಸಮಯ ಹತ್ತಿರ ಬಂದಂತಹ ಸಮಯದಲ್ಲಿ ಅವರಿಗೆ ಸ್ತನದಲ್ಲಿ ನೋವು ಕಾಣಿಸಿಕೊಳ್ಳು ವುದು ಸರ್ವೇಸಾಮಾನ್ಯ. ಆನಂತರ ಅವರು ತಿಂಗಳಿನ ಮುಟ್ಟಾದ ಸಮಯದಲ್ಲಿ ತಕ್ಷಣವೇ ಆ ಸಮಸ್ಯೆ ದೂರವಾಗುತ್ತದೆ ಇಂತಹ ಸಮಯ ದಲ್ಲಿ ನೀವು ಜನರಲ್ ಡಾಕ್ಟರ್ ಬಳಿ ಹೋಗಿ ನೀವು ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

* ಸಾಮಾನ್ಯವಾಗಿ 45 ವರ್ಷದ ಒಳಗಿನ ಮಹಿಳೆಯರಲ್ಲಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುವಂತಹ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುತ್ತದೆ ಕೆಲವೊಂದಷ್ಟು ಜನರಿಗೆ ತಿಂಗಳಿನ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಪ್ರತಿ ಬಾರಿ ಈ ನೋವು ಯಾವಾಗಲೂ ಕಾಣಿಸಿ ಕೊಳ್ಳುತ್ತಿರುತ್ತದೆ. ಈ ರೀತಿ ಇಂಥಹ ನೋವು ಕಾಣಿಸಿಕೊಳ್ಳುವುದಕ್ಕೆ ಪ್ರಧಾನವಾಗಿರುವ ಕಾರಣ ಏನು ಎಂದರೆ

* ಸ್ತನಗಳಲ್ಲಿ ಹಲವಾರು ರೀತಿಯ ಹಾರ್ಮೋನ್ ಗಳು ಇರುತ್ತದೆ ಅವು ಎಲ್ಲವೂ ಸಹ ಸರಿಯಾದ ರೀತಿಯಲ್ಲಿ ಇದ್ದರೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಹಾಗೇನಾದರೂ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾದರೆ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ.

* ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಈ ಸಮಸ್ಯೆ ಏನಾದರೂ ಕ್ಯಾನ್ಸರ್ ಗೆ ತಿರುಗುತ್ತದೆ ಎಂದು ಆಲೋಚನೆ ಮಾಡುತ್ತಿರುತ್ತಾರೆ ಆದರೆ ತಪ್ಪು ಸ್ತನಗಳಲ್ಲಿ ಯಾವುದಾದರು ಗೆಡ್ಡೆ ಇದ್ದು ಅದು ನೋವು ಕೊಡುತ್ತಿದ್ದರೆ ಅದನ್ನು ನೀವು ಕ್ಯಾನ್ಸರ್ ಗೆ ಸಂಬಂಧಿಸಿದ ವೈದ್ಯರ ಬಳಿ ಹೋಗಿ ತೋರಿಸಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಯಾವುದೇ ರೀತಿಯ ಗಂಟು ಇಲ್ಲ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂದರೆ ನೀವು ಕ್ಯಾನ್ಸರ್ ಗೆ ಸಂಬಂಧಿಸಿದ ವೈದ್ಯರ ಭೇಟಿಯಾಗುವುದು ಅವಶ್ಯಕಥೆ ಇಲ್ಲ.

ಹಾಗೇನಾದರೂ ನಿಮ್ಮ ಬ್ರೆಸ್ಟ್ ನಲ್ಲಿ ಯಾವುದೇ ಬಣ್ಣದ ನೀರಿನ ಅಂಶ ಹಾಗೂ ರಕ್ತ ಕಾಣಿಸಿಕೊಳ್ಳುತ್ತಿದ್ದಾರೆ ಇದು ಬ್ರೆಸ್ಟ್ ಕ್ಯಾನ್ಸರ್ ಇರುವಂತಹ ಲಕ್ಷಣ ಹಾಗಾಗಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

* ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಈ ಸಮಸ್ಯೆ ಇದ್ದರೂ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳುವುದಿಲ್ಲ ಹಾಗೆಂದ ಮಾತ್ರಕ್ಕೆ ನೋವು ಇಲ್ಲ ಎಂದು ನಿರ್ಲಕ್ಷಿಸುವುದು ಕೂಡ ತಪ್ಪು.
* ಕೆಲವೊಮ್ಮೆ ಕೆಲವೊಂದಷ್ಟು ಜನರ ಕಂಕಳಿನ ಭಾಗದ ಕೆಳಗೆ ಗಂಟು ಗಳು ಕಾಣಿಸಿ ಕೊಳ್ಳುತ್ತದೆ ಇದನ್ನು ಸಹ ನೀವು ತೋರಿಸಿಕೊಳ್ಳುವುದು ಉತ್ತಮ ಇದು ಕೂಡ ಕ್ಯಾನ್ಸರ್ ಗೆ ತಿರುಗುವ ಸಾಧ್ಯತೆ ಇದೆ.

* ಕೆಲವೊಂದಷ್ಟು ಜನ ಮಹಿಳೆಯರಲ್ಲಿ ತಮ್ಮ ತಿಂಗಳಿನ ಮುಟ್ಟು ನಿಂತು ಹೋಗಿ ಆರು ತಿಂಗಳು ಒಂದು ವರ್ಷ ಕಳೆದ ನಂತರ ಬ್ಲೀಡಿಂಗ್ ಕಾಣಿಸಿ ಕೊಳ್ಳುತ್ತಿದ್ದರೆ ಇದು ಗರ್ಭಕೋಶದ ಕ್ಯಾನ್ಸರ್ ಇರುವ ಲಕ್ಷಣ ವಾಗಿದೆ. ಆದ್ದರಿಂದ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ನೀವು ಕ್ಯಾನ್ಸರ್ ವೈದ್ಯರ ಬಳಿ ಹೋಗಿ ತೋರಿಸಿಕೊಳ್ಳುವುದು ಉತ್ತಮ.