Home Blog Page 120

ಮಹಿಳೆಯರೇ, ಐಬ್ರೋ ಮಾಡಿಸುವಾಗ ಇದನ್ನು ಪಾಲಿಸಿ.!

 

ಐಬ್ರೋ ಮಾಡುವಂತಹ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯರು ಕೂಡ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಅದು ಅವರ ಸೌಂದರ್ಯದ ಮೇಲೆ ಕೆಲವೊಂದಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಇಂತಹ ಕೆಲವೊಂದು ಸಂದರ್ಭದಲ್ಲಿ ಆದಷ್ಟು ಎಚ್ಚರಿಕೆ ಯನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲದಿದ್ದರೆ ಆ ಸಮಯದಲ್ಲಿ ಆದಂತಹ ತಪ್ಪಿನಿಂದ ಹೆಚ್ಚಿನ ದಿನದ ವರೆಗೆ ನೀವು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಹೌದು. ಆದ್ದರಿಂದ ಕೆಲ ವೊಂದಷ್ಟು ನಿಯಮಗಳನ್ನು ಪಾಲಿಸುವುದು ಉತ್ತಮ. ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಮೊಬೈಲ್ ನೋಡುವುದರ ಮೂಲಕ ಅಲ್ಲಿ ತೋರಿಸುವ ರೀತಿ ನಾನೇ ಮಾಡಿಕೊಳ್ಳಬಹುದು ಎನ್ನುವ ಉದ್ದೇಶದಿಂದ ಐಬ್ರೋ ಅವರೇ ಮಾಡಿಕೊಳ್ಳುತ್ತಿರುತ್ತಾರೆ.

ಆದರೆ ಈ ರೀತಿಯ ತಪ್ಪುಗಳನ್ನು ಮಾಡಬೇಡಿ ಯಾರೇ ಆಗಲಿ ಯಾವುದೇ ಕೆಲಸವನ್ನು ಕಲಿಯದೆ ಮಾಡುವುದು ತಪ್ಪು ಹೌದು ನಾವು ಆ ಕೆಲಸದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು. ಅದರಲ್ಲಿ ನಾವು ಉತ್ತಮವಾದ ಪ್ರಗತಿಯನ್ನು ಕಂಡ ನಂತರ ಆ ಕೆಲಸವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲವಾದರೆ ಅದರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಇಂತಹ ಕೆಲವೊಂದು ವಿಚಾರದ ಬಗ್ಗೆ ಅದರಲ್ಲೂ ಹೆಣ್ಣು ಮಕ್ಕಳ ಸೌಂದರ್ಯದ ವಿಚಾರದ ಬಗ್ಗೆ ನಾವು ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕೋ ಅದನ್ನು ಅನುಸರಿಸುವುದು ಬಹಳ ಒಳ್ಳೆಯದು.

ಇಲ್ಲವಾದರೆ ಅದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಐಬ್ರೋ ಮೇಲೆ ನೀವು ಪ್ರತ್ಯೇಕವಾದ ಕಾಳಜಿ ವಹಿಸಬೇಕು. ಕಣ್ಣಿನ ಉಬ್ಬುಗಳ ಮೇಲೆ ಅಗಲವಾಗಿ ಬೆಳೆದು ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಮೊದಲ ಬಾರಿಗೆ ಐಬ್ರೋ ಮಾಡಿಸುವುದಕ್ಕೆ ಹೋಗುವಾಗ ಬ್ಯೂಟಿಷಿಯನ್ಸ್ ಕೈಯಿಂದ ಮಾಡಿಸಿಕೊಳ್ಳುವುದು ಒಳ್ಳೆಯದು. ನಂತರ ನಿಮ್ಮಷ್ಟಕ್ಕೆ ನೀವೇ ಮಾಡಿಕೊಳ್ಳಬಹುದು.

* ವಾರಕ್ಕೆ ಎರಡು ಸಲ ಐಬ್ರೋ ಆಕಾರ ಮಾಡಿಕೊಳ್ಳುವುದು ಒಳ್ಳೆ ಯದು. ಹೌದು ಹೆಚ್ಚು ದಿನಗಳವರೆಗೆ ಬಿಟ್ಟರೆ ಅದು ನಿಮ್ಮ ಸೌಂದರ್ಯ ವನ್ನು ಕಡಿಮೆ ಮಾಡುತ್ತದೆ ಎಂದು ಹೇಳಬಹುದು.
* ನಾವು ಕುಂಕುಮ ಇಡುವ ಜಾಗದಲ್ಲಿ ಕೂದಲನ್ನು ಕೀಳಬೇಕು. ನಂತರ ಕಣ್ಣಿನ ಬೊಂಬೆಯ ಕೆಳಗೆ ಮೇಲೆ ಮಾಡಿ. ಆಗ ನಿಮಗೆ ಸರಿಯಾದಂತಹ ವಿಧಾನ ತಿಳಿಯುತ್ತದೆ ಇಲ್ಲವಾದರೆ ಒಂದೊಂದು ಒಂದೊಂದು ಆಕಾರ ವನ್ನು ಹೊಂದುತ್ತದೆ.

* ಒಂದು ಸಲ ಒಂದು ಕೂದಲನ್ನು ಮಾತ್ರ ಕೀಳಬೇಕು. ಹೆಚ್ಚು ಕೂದಲನ್ನು ಕಿತ್ತರೆ ಐಬ್ರೋ ಸರಿಯಾದ ಆಕಾರದಲ್ಲಿ ಬರುವುದಿಲ್ಲ ಆಗ ಅದರಿಂದ ನಾವು ನಮ್ಮ ಸೌಂದರ್ಯವನ್ನು ಸಹ ಕಡಿಮೆ ಮಾಡಿಕೊಂಡಂತೆ ಆಗುತ್ತದೆ. ಆದ್ದರಿಂದ ಸರಿಯಾಗಿ ಎಲ್ಲವನ್ನು ಗಮನಿಸಿ ಆನಂತರ ಐಬ್ರೋ ಮಾಡಿಕೊಳ್ಳುವುದು ಒಳ್ಳೆಯದು.

* ನಿಮ್ಮ ಕಣ್ಣು ಹುಬ್ಬುಗಳು ಕಣ್ಣಿಗಿಂತ ಉದ್ದವಾಗಿರುವ ರೀತಿಯಾಗಿ ಐಬ್ರೋ ಆಕಾರ ಮಾಡಿಕೊಂಡರೆ ತುಂಬಾ ಸೌಂದರ್ಯವಾಗಿ ಕಾಣಿಸುತ್ತದೆ. ಅಂದಾರೆ ಐಬ್ರೋ ಎಷ್ಟು ಉದ್ದವಾಗಿ ಇರುತ್ತದೆಯೋ ಅಷ್ಟು ಉದ್ದವಾಗಿ ಐಬ್ರೋ ಮಾಡಿಸಿಕೊಳ್ಳುವುದು ಉತ್ತಮ. ಕೆಲವೊಂದಷ್ಟು ಜನ ಇದನ್ನು ಗಮನಿಸುವುದಿಲ್ಲ. ಆದ್ದರಿಂದ ಮುಖ್ಯವಾಗಿ ಇದನ್ನು ಗಮನಿಸಿ ಐಬ್ರೋ ಮಾಡಿಸುವುದು ಒಳ್ಳೆಯದು.

* ಕಣ್ಣು ಬೊಂಬೆಯ ಮೇಲೆ ಬೇಕಾಗಿಲ್ಲದ ಕೂದಲನ್ನು ಸ್ನಾನ ಮಾಡಿದ ತಕ್ಷಣವೇ ಕಿತ್ತರೆ ಒಳ್ಳೆಯದು. ಆ ಸಮಯದಲ್ಲಿ ನೀರು ಆ ಸ್ಥಳದಲ್ಲಿ ಬಿದ್ದಿರುತ್ತದೆ ಆಗ ಕೂದಲು ಸುಲಭವಾಗಿ ಬರುತ್ತದೆ.
* ಐಬ್ರೋ ಕೂದಲನ್ನು ಕಿತ್ತಿದ ತಕ್ಷಣ ಆ ಜಾಗದಲ್ಲಿ ಸ್ಕಿನ್ ಲೋಷನ್ ಆಗಲಿ ವ್ಯಾಸಲಿನ್ ಆಗಲಿ ಹಚ್ಚಿದರೆ ಊದಿಕೊಳ್ಳದೇ ಕೆಂಪಗಾಗದೇ ಇರುತ್ತದೆ. ಅದು ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಆದರೆ ಕೆಲವೊಂದಷ್ಟು ಜನರಿಗೆ ಇದು ಹೊಂದಾಣಿಕೆಯಾಗುವುದಿಲ್ಲ ಅಂಥವರು ಮನೆಗೆ ಬಂದು ಸ್ವಚ್ಛವಾಗಿ ಮುಖ ತೊಳೆಯುವುದು ಉತ್ತಮ.

ಕೈಯಲ್ಲಿ ಒಂದೇ ಒಂದು ರೂಪಾಯಿ ಇಲ್ಲ ಎನ್ನುವವರು ಈ ಒಂದು ಅಕ್ಷರವನ್ನು ಉಪಯೋಗಿಸಿಕೊಂಡು ಕೋಟಿಗಳಿಗೆ ಅಧಿಪತಿಯಾದರು.!

 

ನಮ್ಮಲ್ಲಿ ಕೆಲವರು ಎಷ್ಟೋ ಜನ ಕೆಲವೊಂದು ಸಮಯದಲ್ಲಿ ಹಣ ಕಾಸಿನ ಅನುಕೂಲ ಇಲ್ಲದೆ ಇದ್ದಂತಹ ಸಮಯದಲ್ಲಿ ಬೇರೆಯವರಿಂದ ಹಣವನ್ನು ಸಾಲದ ರೂಪವಾಗಿ ತೆಗೆದುಕೊಂಡಿರುತ್ತಾರೆ. ಆದರೆ ಅವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಆ ಸಾಲವನ್ನು ಅವರು ತೀರಿಸಲು ಸಾಧ್ಯವಾಗುವುದಿಲ್ಲ.

ಹೀಗೆ ಹಲವಾರು ರೀತಿಯ ತೊಂದರೆಗಳನ್ನು ಅವರು ತಮ್ಮ ಜೀವನದಲ್ಲಿ ಎದುರಿಸುತ್ತಿರುತ್ತಾರೆ. ಅದು ಕೇವಲ ಹಣ ಕಾಸಿನ ವಿಚಾರವಾಗಿ ಅಲ್ಲದೆ ಇನ್ನು ಹಲವಾರು ರೀತಿಯ ಸಮಸ್ಯೆಗಳನ್ನು ತಮ್ಮ ಜೀವನದಲ್ಲಿ ಎದುರಿಸುತ್ತಿರುತ್ತಾರೆ. ಕೆಲವೊಂದಷ್ಟು ಜನರಿಗೆ ತಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುವಂತದ್ದು ಇನ್ನು ಕೆಲವೊಂದಷ್ಟು ಜನರಿಗೆ ಮನೆಯಲ್ಲಿ ಯಾವುದೇ ರೀತಿಯ ನೆಮ್ಮದಿ ಇಲ್ಲದೆ ಇರುವಂತದ್ದು.

ಪತಿ ಪತ್ನಿಯರ ನಡುವೆ ಮನಸ್ತಾಪ ಉಂಟಾಗುವುದು ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುವುದು. ನೀವು ಯಾವುದೇ ವ್ಯಾಪಾರ ವ್ಯವಹಾರ ಮಾಡಿದರು ಕೂಡ ಅದರಲ್ಲಿ ಯಾವುದೇ ರೀತಿಯ ಹೆಚ್ಚಿನ ಯಶಸ್ಸು ಕಾಣದೆ ಇರುವುದು. ಹೀಗೆ ಹಲವಾರು ರೀತಿಯ ಸಮ ಸ್ಯೆಗಳನ್ನು ಅನುಭವಿಸುತ್ತಿರುತ್ತೀರಿ ಆದರೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಕೆಲವೊಂದಷ್ಟು ಜನ ಹಲವಾರು ದೇವಸ್ಥಾನಗಳಿಗೆ ಹೋಗಿ ಎಲ್ಲ ರೀತಿಯ ಪೂಜೆ ಮಾಡಿಸುತ್ತಾರೆ.

ಆದರೂ ಕೂಡ ಕೆಲವೊಂದು ಸಂದರ್ಭದಲ್ಲಿ ನೀವು ಎಷ್ಟೇ ಪೂಜೆ ಮಾಡಿದರು ಅದಕ್ಕೆ ಪರಿಹಾರ ಎನ್ನುವುದು ಸಿಗುವುದಿಲ್ಲ. ಹೌದು ಅವರು ಆ ಸಮಯಕ್ಕೆ ಎದುರಾಗುವಂತಹ ಸಂಕಷ್ಟಗಳನ್ನು ಎದುರಿಸ ಲೇಬೇಕಾಗುತ್ತದೆ ಹಾಗಾದರೆ ಈ ದಿನ ನಿಮ್ಮ ಜೀವನದಲ್ಲಿ ಎದುರಾಗು ವಂತಹ ಇಂತಹ ಹಲವಾರು ರೀತಿಯ ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳುವುದು.

ಇದಕ್ಕೆ ನೀವು ಯಾವ ಒಂದು ದೇವರ ಆರಾಧನೆಯನ್ನು ಮಾಡಬೇಕು ಹಾಗೂ ಯಾವ ಬೀಜಾಕ್ಷರಿ ಮಂತ್ರವನ್ನು ಪಠಿಸಬೇಕು, ಜೊತೆಗೆ ಯಾವ ಒಂದು ಅದೃಷ್ಟ ಸಂಖ್ಯೆಗಳನ್ನು ಯಾವ ಬಣ್ಣದಿಂದ ಬರೆದು ನೀವು ಹೇಳಬೇಕಾಗುತ್ತದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಹಾಗಾದರೆ ಮೊದಲು ಯಾವ ದೇವಿಯ ಆರಾಧನೆಯನ್ನು ಮಾಡಬೇಕಾ ಗುತ್ತದೆ ಎಂದು ನೋಡುವುದಾದರೆ ಶ್ರೀ ವಾರಹಿ ದೇವಿಯ ಆರಾಧನೆ ಯನ್ನು ಮಾಡಬೇಕಾಗುತ್ತದೆ ಹೌದು. ಪ್ರತಿನಿತ್ಯ ನೀವು ವಾರಾಹಿ ದೇವಿಯ ಮಂತ್ರವನ್ನು ಹೇಳುವುದರ ಮೂಲಕ ಹಾಗೂ ವರಾಹಿ ದೇವಿಯ ಪೂಜೆಯನ್ನು ಮಾಡುವುದರ ಮೂಲಕ ನೀವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.

ಹಾಗಾದರೆ ಆ ಒಂದು ಮಂತ್ರ ಯಾವುದು ಹಾಗೂ ಆ ಒಂದು ಸಂಖ್ಯೆ ಯಾವುದು ಎನ್ನುವುದನ್ನು ಈಗ ತಿಳಿಯೋಣ. “ಶ್ರೀಂ 528” ಎನ್ನುವ ಈ ಮಂತ್ರ ಹಾಗೂ ಸಂಖ್ಯೆಯನ್ನು ನೀವು ಒಂದು ಬಿಳಿ ಹಾಳೆಯ ಮೇಲೆ ಕೆಂಪು ಬಣ್ಣದ ಪೆನ್ ನಿಂದ ಬರೆಯಬೇಕು ಇದನ್ನು ನೀವು ಹೇಳುತ್ತಾ ವಾರಾಹಿ ದೇವಿಯನ್ನು ಆರಾಧನೆ ಮಾಡಬೇಕು.

ಪ್ರತಿನಿತ್ಯ ನೀವು ಪೂಜೆ ಮಾಡುವಂತಹ ಸಮಯದಲ್ಲಿ ಇದನ್ನು ಹೇಳುತ್ತಾ ಬರುವುದರಿಂದ ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟ ಸಮಸ್ಯೆಗಳು ಸಹ ಸಂಪೂರ್ಣವಾಗಿ ದೂರವಾಗುತ್ತದೆ. ಅಷ್ಟಕ್ಕೂ ಈ ಸಂಖ್ಯೆಗೂ ಇದಕ್ಕೂ ಏನು ಸಂಬಂಧ ಇದೆ ಎಂದು ನೀವು ಕೇಳಬಹುದು.

ಆದರೆ ಈ ಸಂಖ್ಯೆಯನ್ನು ಕೂಡಿದರೆ ನಿಮಗೆ 6 ಬರುತ್ತದೆ. ಅದು ನಿಮ್ಮ ಶುಕ್ರ ಭಗವಾನರ ಸಂಕೇತವಾಗಿದ್ದು ಶುಕ್ರದೇವ ನಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲ ಸಮಸ್ಯೆಗಳನ್ನು ಸಹ ದೂರ ಮಾಡುವಂತಹ ಶಕ್ತಿ ಹೊಂದಿದ್ದಾನೆ. ಆದ್ದರಿಂದ ಈ ಸಂಖ್ಯೆಗಳನ್ನು ಬರೆಯುವುದರ ಮೂಲಕ ನೀವು ಪ್ರತಿನಿತ್ಯ ಪೂಜೆಯನ್ನು ಮಾಡಬೇಕಾಗುತ್ತದೆ.

ಬಿಗ್ ಬಾಸ್ ಮನೆಯಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವವರು ಯಾರು? ಇದನ್ನು ಹೇಗೆ ಫಿಕ್ಸ್ ಮಾಡುತ್ತಾರೆ ಗೊತ್ತಾ.?

 

ಬಿಗ್ ಬಾಸ್ ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಅದೇನೋ ಗೊತ್ತಿಲ್ಲ ಜನರಿಗೆ ಕ್ರಿಕೆಟ್ ಎಷ್ಟು ಕ್ರೇಜ್ ಹುಟ್ಟಿಸಿದೆಯೋ ಅಷ್ಟೇ ಮಟ್ಟಿಗೆ ಆಸಕ್ತಿಯನ್ನು ಬಿಗ್ ಬಾಸ್ ಕೂಡ ಉಳಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಪ್ರಪಂಚದ ಎಲ್ಲಾ ದೇಶದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದೆ.

ಕನ್ನಡದ ಬಿಗ್ ಬಾಸ್ ಕೂಡ ಈಗ ಹತ್ತರ ಸಂಭ್ರಮ. ಸೀಸನ್ 10 ನಡೆಯುತ್ತಿದ್ದರೂ ಜನರಿಗೆ ಕೊಂಚವೂ ಕೂಡ ಆಸಕ್ತಿ ಕಡಿಮೆ ಆಗಿಲ್ಲ, ಬದಲಾಗಿ ಆರಿಸಿಕೊಳ್ಳುತ್ತಿರುವ ಕಂಟೆಸ್ಟೆಂಟ್ ಗಳ ಕಾರಣ TRP ಹೆಚ್ಚುತ್ತಲೇ ಇದೆ. ಆದರೆ ಅನೇಕ ವಿಷಯಗಳ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿಯೇ ಗೊತ್ತಿಲ್ಲ ಅದರಲ್ಲಿ ಮುಖ್ಯವಾಗಿ ಅಲ್ಲಿ ಸ್ಪರ್ಧಿಸುವವರು ಪಡೆಯುವ ಸಂಭಾವನೆ ಬಗ್ಗೆ ಈ ಆಟದಲ್ಲಿ ನೂರು ದಿನಗಳವರೆಗೆ ಇದ್ದು ಗೆದ್ದವರಿಗೆ 50 ಲಕ್ಷ ರೂಪಾಯಿ ಸಿಗುತ್ತದೆ ನಿಜ ಇದರೊಂದಿಗೆ ಕೆಲವೊಮ್ಮೆ ಸ್ಪಾನ್ಸರ್ಗಳಿಂದ ಕೂಡ ಬಹುಮಾನ ಸಿಗುತ್ತದೆ.

ಇದನ್ನು ಹೊರತುಪಡಿಸಿ ಉಳಿದವರು ಸೋತ ಕೈಲಿ ಮನೆಗೆ ಬರುತ್ತಾರೆ ಎಂದರೆ ಖಂಡಿತವಾಗಿಯೂ ಇಲ್ಲ. ಇಲ್ಲಿ ಮನೆ ಒಳಗೆ ಹೋಗುವ ಪ್ರತಿಯೊಬ್ಬರಿಗೂ ಕೂಡ ಅವರ ಪಾಪುಲ್ಯಾರಿಟಿ ಆಧಾರದ ಮೇಲೆ ಇಂತಿಷ್ಟು ಎಂದು ರೆಮ್ಯೂನೆರೇಷನ್ ಫಿಕ್ಸ್ ಆಗಿರುತ್ತದೆ. ಈವರೆಗೆ ಅವರಿಗೆ ಏನು ಸಂಭಾವನೆ ಸಿಗುತ್ತಿತ್ತು ಅದರ ಆಧಾರದ ಮೇಲೆ ಒಂದು ಗೌರವಾನ್ವಿತವಾದ ಹಣವನ್ನು ನಿಗಧಿ ಪಡಿಸುತ್ತಾರೆ.

ಇದರ ಬಗ್ಗೆ ಅಸಮಾಧಾನವಿದ್ದಾಗ ಕಂಟೆಸ್ಟೆಂಟ್ ಗಳೇ ನಮಗೆ ಇಷ್ಟು ಹಣ ಬೇಕು ಎಂದು ಡಿಮ್ಯಾಂಡ್ ಮಾಡಿ ಪಡೆದುಕೊಳ್ಳುವ ಉದಾಹರಣೆಯೂ ಇದೆ. ತಮಗಿರುವ ಸೋಶಿಯಲ್ ಮೀಡಿಯಾಗಳ ಫಾಲೋವರ್ಸ್, ಅಭಿಮಾನಿಗಳು ಮತ್ತು ಜನರು ಅವರಿಗೆ ಹೇಗೆ ರೆಸ್ಪಾನ್ಸ್ ಮಾಡುತ್ತಾರೆ.

ಅವರ ಲೈಕ್ಸ್, ಕಮೆಂಟ್ಸ್, ವೈರಲ್ ಇದರ ಆಧಾರದ ಮೇಲೂ ಸಂಭಾವನೆ ನಿಗದಿಯಾಗುತ್ತದೆ. ಕಂಟೆಸ್ಟಂಟ್ ಕಾರ್ಯಕ್ರಮಕ್ಕೆ ಮುಖ್ಯವಾಗಿದ್ದಾಗ ಚಾನೆಲ್ ನವರು ಅವರ ಡಿಮ್ಯಾಂಡ್ ಗೆ ಒಪ್ಪಿಕೊಳ್ಳುತ್ತಾರೆ. ಅಂದ ಹಾಗೆ ಈಗಿರುವ ಸೀಸನ್ಗಳಲ್ಲಿ ಎಷ್ಟು ಯಾರ್ಯಾರಿಗೆ ಎಷ್ಟು ಹಣ ಸಿಗುತ್ತಿದೆ ಎನ್ನುವುದರ ಬಗ್ಗೆ ಬಲವಾದ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ತಿಳಿಸುತ್ತಿದ್ದೇವೆ ಅದರ ವಿವರ ಹೀಗಿದೆ ನೋಡಿ.

ಈ ಬಾರಿಯ ಸ್ಟ್ರಾಂಗ್ ಕಂಟೆಸ್ಟೆಂಟ್ ಎನಿಸಿಕೊಳ್ಳುತ್ತಿರುವ ವಿನಯ್ ಅವರು ಒಂದು ವಾರಕ್ಕೆ 80 ರಿಂದ 90,000 ಪಡೆಯುತ್ತಿದ್ದಾರೆ. ಅದೇ ರೀತಿ ಕಾರ್ತಿಕ್ ಅವರು ಕೂಡ ಕಿರುತೆರೆಯ ಫೇಮಸ್ ಫೇಸ್ ಆಗಿರುವುದರಿಂದ ಧಾರಾವಾಹಿಗಳಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರಿಗೂ ಇಷ್ಟೇ ಸಂಭಾವನೆ ಸಿಗುತ್ತಿದೆ.

ನಮ್ರತಾ ಅವರಿಗೂ ಕಿರುತೆರೆಯಲ್ಲಿ ಬಾರಿ ಬೇಡಿಕೆ ಇದೆ, ಬೇರೆ ಆಪ್ಷನ್ ಗಳು ಹೆಚ್ಚಿರುವುದರಿಂದ ಅದರ ಆಧಾರದ ಮೇಲೆ 80 ರಿಂದ 90,000 ಸಂಭಾವನೆ ನಿಗದಿ ಆಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತೋಷ್ ಅವರಿಗೆ 1,10,000 ಒಂದು ವಾರಕ್ಕೆ ನಿಗದಿ ಆಗಿದೆ. ಮೈಕಲ್ ಕನ್ನಡಿಗರಿಗೆ ಅತಿ ಹೆಚ್ಚು ಪರಿಚಯವಿಲ್ಲ ಆದರೆ ಹಿಂದಿಯ ರೋಡೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ಹಾಗಾಗಿ ಇವರಿಗೆ 70,000 ವರೆಗೆ ಸಂಭಾವನೆ ಇದೆ. ಸಂಗೀತ ಶೃಂಗೇರಿ ಅವರು ಕಿರುತೆರೆಯಿಂದ ಬೆಳ್ಳಿತೆರೆಗೆ ನಾಯಕನಟಿಯಾಗಿ ಬಡ್ತಿ ಪಡೆದಿದ್ದಾರೆ ಹಾಗಾಗಿ 1,30,000 ವರೆಗೂ ಇವರಿಗೆ ವಾರಕ್ಕೆ ಪಾವತಿ ಮಾಡಲಾಗುತ್ತಿದೆ. ನೀತು 80,000 ರವರೆಗೆ, ಇಶಾನಿ 50 ರಿಂದ 80,000, ತನೀಶಾ ಗೆ 90,000 ರವರೆಗೆ ಭಾಗ್ಯ ಶ್ರೀ 1 ಲಕ್ಷದವರೆಗೆ ಮತ್ತು ಸಿರಿಯವರು ಎಲ್ಲರಿಗಿಂತ ಹೆಚ್ಚು 1,70,000 ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ತುಂಬಾ ಜನ ಹೀಯಾಳಿಸಿದ್ರು ಆದ್ರೆ ಈಗ ಯೂಟ್ಯೂಬ್ ಇಂದ ಈಗ ತಿಂಗಳಿಗೆ ಲಕ್ಷ ಲಕ್ಷ ದುಡಿತಿದ್ದೀನಿ.!

 

ಜಾಕಿ ಗಾರ್ಮೆಂಟ್ಸ್ ನಿಂದ ಯಶಸ್ವಿ ಯೂಟ್ಯೂಬ್ ಚಾನೆಲ್ ವರೆಗೆ ರೇಖಾ ಅವರ ಜರ್ನಿ, ಸಾವಿರ ಸಂಬಳಕ್ಕೆ ಬಟ್ಟೆ ಹೊಲಿಯುತ್ತಿದವರಿಗೀಗ ಲಕ್ಷ ಲಕ್ಷ ಆದಾಯ, ಗಾರ್ಮೆಂಟ್ಸ್ ಗೆ ಹೋಗುವ ಹೆಣ್ಣು ಮಕ್ಕಳನ್ನು ತಪ್ಪಾಗಿ ಕಾಣುವವರೇ ಇಲ್ಲೊಮ್ಮೆ ನೋಡಿ.

ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲಳು, ಪ್ರಾಮಾಣಿಕವಾಗಿ ಛಲ ಬಿಡದೆ ನಿರಂತರ ಪ್ರಯತ್ನ ಮಾಡುವ ಹಠವಾದಿಗಳಿಗೆ ಖಂಡಿತ ಯಶಸ್ಸು ದಕ್ಕುತ್ತದೆ ಎನ್ನುವುದಕ್ಕೆ ನೂರಾರು ಉದಾಹರಣೆಗಳಿವೆ. ಇಂತಹ ಸಾಧಕರ ಸಾಲಿಗೆ ಕನ್ನಡದ ಯಶಸ್ವಿ ಯೌಟ್ಯೂಬ್ ಚಾನೆಲ್ ರೇಖಾ ಅಡುಗೆ ಖ್ಯಾತಿಯ (Rekha aduge You tube channel) ರೇಖಾ ಕೂಡ ಸೇರುತ್ತಾರೆ.

ಹೆಚ್ಚೇನು ಓದಿಲ್ಲ, ಟೆಕ್ನಾಲಜಿ ಗೊತ್ತಿಲ್ಲ ಮನೆಯ ಕಷ್ಟಕ್ಕಾಗಿ ಗಾರ್ಮೆಂಟ್ಸ್ ಗೆ ಹೋಗುತ್ತಿದ್ದವರಿಗೆ ತಾನು ಕೂಡ ಹೆಸರು ಮಾಡಬೇಕು ಎನ್ನುವುದಷ್ಟೇ ಆಸೆ ಇತ್ತು. ಅಡುಗೆ ಮೇಲೆ ಅಪಾರ ಆಸಕ್ತಿ ಇದ್ದ ಇವರು ತಮ್ಮನ ಸಹಕಾರದಿಂದ ಇಂದು ಕನ್ನಡದ ಬಹುಬೇಡಿಕೆ ಶೆಫ್ ಆಗಿದ್ದಾರೆ ಎಂದೇ ಹೇಳಬಹುದು. ಯಾಕೆಂದರೆ ಎಲ್ಲಾ ಗೃಹಿಣಿಯರು, ಬ್ಯಾಚುಲರ್ ಗಳು, ಹೊಸದಾಗಿ ಅಡುಗೆ ಕಲಿಯುವವರು ಮತ್ತು ಹೊಸ ರುಚಿ ಬಯಸುವವರು ಕನ್ನಡದಲ್ಲಿ ಜನರು ಮೊದಲ ಸರ್ಚ್ ಮಾಡುವುದೇ ರೇಖಾ ಅಡುಗೆ ಚಾನೆಲ್ ಅಷ್ಟರಮಟ್ಟಿಗೆ ಈಕೆ ಫೇಮಸ್ ಆಗಿದ್ದಾರೆ.

ಇವರ ಈ ಪ್ರಯತ್ನಕ್ಕೆ ಇನ್ಸ್ಪಿರೇಷನ್ (Inspiration) ಕೇಳುವುದಾದರೆ ಇದಕ್ಕೆಲ್ಲ ಸ್ಪೂರ್ತಿ ಜಾಕಿ ಗಾರ್ಮೆಂಟ್ಸ್ (jockey garments) ಎಂದು ಹೇಳುತ್ತಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಈಕೆ ವಿದ್ಯಾಭ್ಯಾಸ SSLC ಗೆ ನಿಂತ ಕಾರಣ ಎಲ್ಲೂ ಕೆಲಸ ಸಿಗದೆ ಗಾರ್ಮೆಂಟ್ಸ್ ಗೆ ಹೋಗುತ್ತಾರೆ. ಅನೇಕ ಕಡೆ ಅಲೆದ ಇವರಿಗೆ ಕೊನೆಗೆ ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾದ ಜಾಕಿ ಅಲಿಯಾಸ್ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ (Page industries limited) ಪರಿಚಯವಾಗುತ್ತದೆ.

ಅಲ್ಲಿಗೆ ಕೆಲಸಕ್ಕೆ ಸೇರಿದ ಮೇಲೆ ಇವರಿಗೆ ಬದುಕು ಹಾಗೂ ಬದುಕಿನ ಬೆಲೆ, ಸಾಧನೆ ಮತ್ತು ಪ್ರಪಂಚದ ಅರಿವು ಬಂತಂತೆ. ಹೀಗೆ ಜಾಕಿ ಗಾರ್ಮೆಂಟ್ಸ್ ನಲ್ಲಿ ಪ್ರತಿ ಮಹಿಳಾ ದಿನಾಚರಣೆ ಹಾಗೂ ದಸರಾ ಪ್ರಯುಕ್ತ ಅನೇಕ ಕಾಂಪಿಟೇಶನ್ ಗಳಲ್ಲಿ ಏರ್ಪಡಿಸಲಾಗುತ್ತಿತ್ತಂತೆ ಅದರಲ್ಲಿ ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಪರ್ಧೆ ಕೂಡ ಇತ್ತಂತೆ.

ಇದರಲ್ಲಿ ಪ್ರತಿ ಬಾರಿ ತಪ್ಪದೇ ಮೊದಲ ಬಹುಮಾನ ಗಳಿಸುತ್ತಿದ್ದ ಇವರು ಪ್ರೈಸ್ ತೆಗೆದುಕೊಳ್ಳಲು ವೇದಿಕೆ ಹತ್ತಿದಾಗಲೆಲ್ಲಾ ಇಲ್ಲಿ ಗೆಲ್ಲುವುದು ಮಾತ್ರ ಎಲ್ಲೆಲ್ಲೂ ಗೆಲ್ಲಬೇಕು ಎನ್ನುವುದನ್ನು ಡಿಸೈಡ್ ಮಾಡುತ್ತಾರೆ. ಅಡುಗೆ ಬಗ್ಗೆ ಆಸಕ್ತಿ ಇದ್ದವರು ಗಾರ್ಮೆಂಟ್ಸ್ ನಲ್ಲಿ ಬೀದರ್ ನಿಂದ ಚಾಮರಾಜನಗರದವರೆಗೆ ರಾಜ್ಯದ ನಾನಾ ಮೂಲೆಗಳಿಂದ ಮತ್ತು ದೇಶದ ವಿವಿಧ ಕಡೆಗಳಿಂದ ಕೆಲಸಕ್ಕೆ ಬರುತ್ತಿದ್ದ ಹೆಣ್ಣು ಮಕ್ಕಳ ಬಳಿ ಅವರ ಕಡೆ ಸ್ಪೆಶಲ್ ಏನು ಎಂದು ತಿಳಿದುಕೊಂಡು ಮನೆಗೆ ಹೋಗಿ ಟ್ರೈ ಮಾಡುತ್ತಿದ್ದರಂತೆ.

ಇವರ ಆಸಕ್ತಿ ನೋಡಿದ ತಮ್ಮ ತಾವು ಕೂಡ ಯುಟ್ಯೂಬ್ ಚಾನೆಲ್ ಓಪನ್ ಮಾಡೋಣ ಎಂದು ಐಡಿಯಾ ಕೊಟ್ಟರಂತೆ. ಆದರೆ ಈವರೆಗೆ ಮತ್ತು ಈಗಲೂ ಕೂಡ ಎಡಿಟ್ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳುವ ರೇಖಾ ಅವರು ಅಡುಗೆ ಮಾಡುವುದರಲ್ಲಿ ಮಾತ್ರ ಎಕ್ಸ್ಪರ್ಟ್ ನಂತರ ಅದರ ಎಡಿಟಿಂಗ್ ಕಾರ್ಯಗಳನ್ನು ಮಾಡಿ ಅಪ್ಲೋಡ್ ಮಾಡುವ ಜವಾಬ್ದಾರಿಯನ್ನು ತಮ್ಮನಿಗೆ ಕೊಟ್ಟಿದ್ದಾರೆ.

ಇವರ ಈ ಸೀದಾಸಾದ ಭಾಷೆ ಹಾಗೂ ಮನೆಯಲ್ಲಿ ಸಿಗುವ ಪದಾರ್ಥಗಳನ್ನೇ ಉಪಯೋಗಿಸಿ ಅಡುಗೆ ಹೇಳಿಕೊಡುವುದು ಮತ್ತು ಅತಿ ಕಡಿಮೆ ಸಮಯದಲ್ಲಿ ತಯಾರಾಗುವ ಅಡುಗೆ ಹೇಳಿಕೊಡುವುದು ಮತ್ತು ವಿಡಿಯೋಗಳು ಕೂಡ ಹೆಚ್ಚು ಲೆಂತಿ ಇರದ ಕಾರಣ ಈಗ 20 ಮಿಲಿಯನ್ ಸಬ್ಸ್ಕ್ರೈಬರ್ಸ್ (20m Subscribers) ಹೊಂದಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಗಾರ್ಮೆಂಟ್ ಗೆ ಹೋಗುತ್ತಾಳೆ ಎಂದು ಆಡಿಕೊಳ್ಳುತ್ತಿದ್ದ ಸಂಬಂಧಿಕರ ಎದುರು ತಾವಂದುಕೊಂಡಂತೆ ಫೇಮಸ್ ಆಗಿ ತೃಪ್ತಿ ಹೊಂದಿದ್ದಾರೆ. ಇವರ ಈ ಸಕ್ಸಸ್ ಜರ್ನಿ ಬಗ್ಗೆ ಇವರ ಮಾತಿನಲ್ಲಿ ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಸ್ನಾನ ಮಾಡುವಾಗ ಈ ಎರಡು ಕ್ರಿಯೆಗಳನ್ನು ಮಾಡಿದ್ರೆ ಹಣ ಆರೋಗ್ಯ ನಿಮ್ಮದಾಗುವುದು.!

 

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯಬೇಕು ಎಲ್ಲರಂತೆ ನಾವು ಕೂಡ ಚೆನ್ನಾಗಿ ಬಾಳಬೇಕು ಬದುಕ ಬೇಕು ಎನ್ನುವಂತಹ ಆಸೆ ಇರುತ್ತದೆ. ಆದರೆ ಅವರ ಕೆಲವೊಂದು ತಪ್ಪುಗಳಿಂದ ಅವರು ತಮ್ಮ ಜೀವನದಲ್ಲಿ ಹಲವಾರು ರೀತಿಯ ಸಂಕಷ್ಟ ಗಳನ್ನು ಎದುರಿಸುತ್ತಿರುತ್ತಾರೆ ಎಂದೇ ಹೇಳಬಹುದು.

ಹೌದು ಪ್ರತಿನಿತ್ಯ ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದ ನಾವು ನಮ್ಮ ಜೀವನಪರ್ಯಂತ ತೊಂದರೆಗಳನ್ನು ಅನುಭವಿಸುತ್ತಿರುತ್ತೇವೆ. ಆದರೆ ನಾವು ಯಾವ ತಪ್ಪುಗಳನ್ನು ಮಾಡುತ್ತಿದ್ದೇವೆ ಎಂದು ಹೇಳಲು ಸಾಧ್ಯ ವಾಗುವುದಿಲ್ಲ. ಆದರೆ ಬಂದಿರುವಂತಹ ಕಷ್ಟಗಳನ್ನು ಹೇಗೆ ದೂರ ಮಾಡಿಕೊಳ್ಳಬಹುದು ಎನ್ನುವಂತಹ ಆಲೋಚನೆಯನ್ನು ಪ್ರತಿ ಯೊಬ್ಬರೂ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಪ್ರತಿಯೊಬ್ಬರಿಗೂ ಕೂಡ ಎಲ್ಲಾ ರೀತಿಯ ಕಷ್ಟಗಳು ಬರುವುದಿಲ್ಲ ಬದಲಿಗೆ ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಸಮಯಕ್ಕೆ ಅನು ಗುಣವಾಗಿ ಸಮಸ್ಯೆಗಳು ಬರುತ್ತದೆ. ಆದರೆ ಆ ಸಮಸ್ಯೆ ಬಂದಿದೆ ಎಂದು ಯೋಚನೆ ಮಾಡುತ್ತಾ ಕುಳಿತುಕೊಳ್ಳಬಾರದು. ಬದಲಿಗೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಅದಕ್ಕೆ ಪರಿಹಾರ ಮಾರ್ಗ ಏನು ಎನ್ನುವು ದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ನಮ್ಮ ಜೀವನದಲ್ಲಿ ಎದುರಾಗುವಂತಹ ಕೆಲವೊಂದಷ್ಟು ಸಮಸ್ಯೆ ಗಳನ್ನು ಅದರಲ್ಲೂ ನಾವು ಎಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಹಣಕಾಸು ನಮ್ಮ ಕೈಯಲ್ಲಿ ಉಳಿಯದೆ ಇರುವುದು ಹಾಗೂ ಬೇರೆ ಬೇರೆ ಖರ್ಚುಗಳಿಗೆ ಯಥೇಚ್ಛವಾಗಿ ಹಣ ಖರ್ಚಾಗುವುದು ಈ ರೀತಿಯ ಎಲ್ಲ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತಿದ್ದರೆ.

ಆದ್ದರಿಂದ ಇವುಗಳನ್ನೆಲ್ಲ ದೂರ ಮಾಡಿಕೊಳ್ಳಬೇಕು. ಎಂದರೆ ಪ್ರತಿನಿತ್ಯ ಈ ಎರಡು ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಹಾಗಾದರೆ ಈ ದಿನ ಈ ರೀತಿಯ ಎಲ್ಲಾ ತೊಂದರೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಸ್ನಾನ ಮಾಡುವಂತಹ ಸಮಯದಲ್ಲಿ ಈ ಎರಡು ಕ್ರಿಯೆಗಳನ್ನು ಮಾಡಿದರೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ನೀವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

ಹಾಗಾದರೆ ಆ ಎರಡು ಕ್ರಿಯೆಗಳು ಯಾವುದು ಎಂದು ಈಗ ತಿಳಿಯೋಣ. ನೀವು ಸ್ನಾನಕ್ಕೆ ಹೋಗುವ ಮುಂಚೆ ನಿಮ್ಮ ಕೈಯಲ್ಲಿ ಸ್ವಲ್ಪ ಪ್ರಮಾಣದ ಕಲ್ಲುಪ್ಪನ್ನು ಹಿಡಿದುಕೊಂಡು ಹೋಗಬೇಕು ಆನಂತರ ಹೋಗುವ ಸಮಯದಲ್ಲಿ “ಓಂ ಮಣಿಪದ್ಮೇ ಹುಂ” ಎನ್ನುವಂತಹ ಮಂತ್ರವನ್ನು ಹೇಳುತ್ತಾ ಹೋಗಬೇಕು.

ಆನಂತರ ಉಪ್ಪನ್ನು ಸ್ನಾನ ಮಾಡುವಂತಹ ನೀರಿಗೆ ಹಾಕಿ ಆ ನೀರಿನ ಮುಖಾಂತರ ಸ್ನಾನ ಮಾಡುತ್ತಲೇ ಈ ಮಂತ್ರವನ್ನು ಮನಸ್ಸಿನಲ್ಲಿ ಅಥವಾ ಜೋರಾಗಿ ಹೇಳಬಹುದು. ಸ್ನಾನ ಮುಗಿಸಿ ಬರುವ ತನಕ ನೀವು ಈ ಮಂತ್ರವನ್ನು ಪಠಿಸಲೇಬೇಕು.

ಹಾಗೂ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ನೀವು ತಲೆ ಸ್ನಾನ ಮಾಡುತ್ತಿದ್ದರೆ ಈ ರೀತಿಯ ನೀರನ್ನು ಬಳಸಬಾರದು ಹಾಗೂ ಪ್ರತಿಯೊಬ್ಬರೂ ಕೂಡ ತಲೆ ಸ್ನಾನ ಮಾಡಿದ ತಕ್ಷಣ ಮೊದಲು ಬೆನ್ನನ್ನು ಒರೆಸಿಕೊಳ್ಳಬೇಕು ಆನಂತರ ಉಳಿದ ಅಂಗಾಂಗಗಳನ್ನು ಒರೆಸಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹೀಗೆ ಈ ವಿಧಾನವನ್ನು ನೀವು ಅನುಸರಿಸುತ್ತಾ ಬರುವುದರಿಂದ ನಿಮ್ಮ ಜೀವನದಲ್ಲಿ ಎದುರಾಗು ವಂತಹ ಎಲ್ಲಾ ಸಂಕಷ್ಟಗಳು ಕೂಡ ದೂರವಾಗುತ್ತದೆ. ಅದರಲ್ಲೂ ನಿಮ್ಮ ಹಣಕಾಸಿನ ವಿಚಾರವಾಗಿರಬಹುದು ಪ್ರತಿಯೊಂದರಲ್ಲಿಯೂ ಕೂಡ ನೀವು ಯಶಸ್ಸನ್ನು ಕಾಣುತ್ತೀರಿ. ಹೌದು ಈ ಒಂದು ಮಂತ್ರಕ್ಕೆ ಅಷ್ಟು ಅದ್ಭುತವಾದಂತಹ ಶಕ್ತಿ ಇದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಮುರಿದ ಮೂಳೆಗಳನ್ನು ಸೇರಿಸುತ್ತೆ, ಮಂಡಿ, ಸೊಂಟ, ಬೆನ್ನು, ಕುತ್ತಿಗೆ ನೋವು ಇರುವವರು ಈ ಎಣ್ಣೆ ಹಚ್ಚಿ ಸಾಕು.!

 

ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಬೆನ್ನು ನೋವು ಸೊಂಟ ನೋವು ಕುತ್ತಿಗೆ ನೋವು ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಆದ್ದರಿಂದ ಇವುಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಅವರು ಹಲವಾರು ರೀತಿಯ ಪೇನ್ ಕಿಲ್ಲರ್ ಮಾತ್ರೆಗಳನ್ನು ಹಾಗೂ ಕೆಲವೊಂದಷ್ಟು ಕ್ರೀಮ್ ಗಳನ್ನು ಹಚ್ಚುತ್ತಿರುತ್ತಾರೆ ಆದರೆ ಅದು ಸಂಪೂರ್ಣವಾಗಿ ಈ ಸಮಸ್ಯೆಗಳನ್ನು ದೂರ ಮಾಡುವುದಿಲ್ಲ.

ಬದಲಿಗೆ ಸ್ವಲ್ಪ ದಿನಗಳ ಮಟ್ಟಿಗೆ ನೋವು ಕಡಿಮೆ ಆಗುತ್ತದೆಯೇ ಹೊರತು ಶಾಶ್ವತವಾಗಿ ಆ ನೋವುಗಳು ದೂರವಾಗುವುದಿಲ್ಲ. ಅದಕ್ಕಾಗಿ ಹಲವಾರು ಹಣವನ್ನು ಖರ್ಚು ಮಾಡಿರುತ್ತಾರೆ. ಆದರೆ ಇನ್ನು ಮುಂದೆ ಇಷ್ಟು ಹಣ ಕಾಸು ಖರ್ಚು ಮಾಡುವ ಅಗತ್ಯ ಇರುವುದಿಲ್ಲ.

ಹೌದು ಈ ದಿನ ನಾವು ಹೇಳುವಂತಹ ಈ ಒಂದು ಬಳ್ಳಿಯನ್ನು ಉಪ ಯೋಗಿಸಿಕೊಂಡು ನಾವು ಹೇಳುವ ಈ ಮನೆ ಮದ್ದನ್ನು ಮಾಡಿ ಹಚ್ಚು ವುದರಿಂದ ನಿಮ್ಮ ಮಂಡಿ ನೋವಿನ ಸಮಸ್ಯೆ, ಬೆನ್ನು ನೋವು, ಕುತ್ತಿಗೆ ನೋವು, ಸೊಂಟ ನೋವು ಎಂತದ್ದೇ ಸಮಸ್ಯೆ ಇದ್ದರೂ ಅದು ದೂರವಾಗುತ್ತದೆ.

ಎಷ್ಟೇ ಮೂಳೆ ಮುರಿದು ನೋವು ಕಾಣಿಸಿಕೊಳ್ಳುತ್ತಿದ್ದರು ಅದನ್ನು ಸಹ ಈ ಒಂದು ಬಳ್ಳಿ ದೂರ ಮಾಡುತ್ತದೆ. ಹಾಗಾದರೆ ಈ ದಿನ ಯಾವ ಬಳ್ಳಿಯನ್ನು ಉಪಯೋಗಿಸಿ ಹಾಗೂ ಯಾವ ಕೆಲವು ಪದಾರ್ಥ ಗಳನ್ನು ಉಪಯೋಗಿಸಿ ಈ ಮನೆಮದ್ದನ್ನು ಮಾಡಬಹುದು ಹಾಗೂ ಅದನ್ನು ಹೇಗೆ ಉಪಯೋಗಿಸುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಇಷ್ಟೆಲ್ಲ ಔಷದೀಯ ಗುಣವನ್ನು ಹೊಂದಿರುವಂತಹ ಬಳ್ಳಿಯ ಹೆಸರು ಮಂಗರವಳ್ಳಿ ಎಂದು ಇದನ್ನು ಇಂಗ್ಲಿಷ್ ನಲ್ಲಿ ಬೋನ್ ಸೆಟ್ಟರ್ ಪ್ಲಾಂಟ್ ಎಂದು ಸಹ ಕರೆಯುತ್ತಾರೆ. ಹಾಗಾದರೆ ಇದನ್ನು ಉಪಯೋಗಿಸಿ ಯಾವ ಒಂದು ಅದ್ಭುತವಾದಂತಹ ಎಣ್ಣೆಯನ್ನು ತಯಾರಿಸಬಹುದು ಹಾಗೂ ಅದಕ್ಕೆ ಯಾವುದೆಲ್ಲ ಪದಾರ್ಥ ಗಳು ಬೇಕಾಗುತ್ತದೆ. ಅದನ್ನು ಹೇಗೆ ಸಯಾರಿಸುವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಈ ಎಣ್ಣೆ ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಮಂಗರವಳ್ಳಿ ಬಳ್ಳಿ
* ಎಳ್ಳೆಣ್ಣೆ
* 4 ರಿಂದ 5 ಎಸಳು ಬೆಳ್ಳುಳ್ಳಿ
ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಎಂದು ನೋಡುವುದಾದರೆ ಮೊದಲು ಒಂದು ಬಾಣಲೆಗೆ ಎಳ್ಳೆಣ್ಣೆಯನ್ನು ಹಾಕಿ ಮಂಗರವಳ್ಳಿ ಬಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಹಾಕಬೇಕು ಆನಂತರ ಅದಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಅದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು.

ಮಂಗರವಳ್ಳಿಯಲ್ಲಿರುವಂತಹ ಅಂಶ ಹಾಗೂ ಬೆಳ್ಳುಳ್ಳಿಯಲ್ಲಿ ಇರುವ ಅಂಶ ಎರಡು ಕೂಡ ಎಳ್ಳೆಣ್ಣೆಯಲ್ಲಿ ಇಳಿಯಬೇಕು. ಅಲ್ಲಿಯತನಕ ಸಂಪೂರ್ಣವಾಗಿ ಕುದಿಸಿ ಆನಂತರ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು. ಆನಂತರ ಅದನ್ನು ಶೋಧಿಸಿ ಒಂದು ಗಾಜಿನ ಬಾಟಲ್ ನಲ್ಲಿ ಒಂದು ವರ್ಷದವರೆಗೂ ಕೂಡ ಶೇಖರಿಸಿ ಇಡಬಹುದು.

ಈ ರೀತಿ ತಯಾರಾದಂತಹ ಎಣ್ಣೆಯನ್ನು ನಿಮಗೆ ನೋವು ಆಗಿದ್ದಂತಹ ಸ್ಥಳಕ್ಕೆ ಹಚ್ಚಿ ಮಸಾಜ್ ಮಾಡುತ್ತಾ ಬರುವುದರಿಂದ ನಿಮ್ಮ ಯಾವುದೇ ಮಂಡಿ ನೋವಿನ ಸಮಸ್ಯೆ, ಸೊಂಟ ನೋವು, ಕುತ್ತಿಗೆ ನೋವು, ಹೀಗೆ ಈ ಎಲ್ಲಾ ಸ್ಥಳಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಎಲ್ಲಾ ನೋವು ಗಳು ಕೂಡ ಸಂಪೂರ್ಣವಾಗಿ ಶಮನವಾಗುತ್ತಾ ಬರುತ್ತದೆ. ಪ್ರತಿನಿತ್ಯ ಈ ಎಣ್ಣೆಯನ್ನು ಮೂರು ಬಾರಿ ಹಚ್ಚಬೇಕು ಈ ರೀತಿ ಪ್ರತಿನಿತ್ಯ ಹಚ್ಚುವುದ ರಿಂದ ಆ ಸ್ಥಳದಲ್ಲಿ ಕಾಣಿಸಿಕೊಳ್ಳುವಂತಹ ನೋವು ಸಂಪೂರ್ಣವಾಗಿ ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ.

ಈ ಆಹಾರ ಸೇವಿಸುವ ಮುನ್ನ ಎಚ್ಚರ.!

ಪರಸ್ಪರ ನಿಶಿದ್ಧ ಆಹಾರ ಎಂದರೇನು ಯಾವ ಆಹಾರಗಳು ಪರಸ್ಪರ ನಿಶಿದ್ದ, ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ಈ ದಿನ ತಿಳಿಯೋಣ. ಅರೋಗ್ಯ ಪದ್ಧತಿಯಲ್ಲಿ ಪುರಾತನ ಕಾಲದಿಂದಲೂ ಇಂದಿಗೂ ನಡೆದು ಕೊಂಡು ಬಂದಿರುವ ಪದ್ಧತಿ ಎಂದರೆ ಅದು ಆಯುರ್ವೇದ, ಆಯುರ್ವೇ ದದ ಪ್ರಕಾರ ವಿರುದ್ಧ ಸ್ವಭಾವವಿರುವ ಆಹಾರ ಪದಾರ್ಥಗಳನ್ನು ಪರಸ್ಪರ ನಿಶಿದ್ದ ಅಂದರೆ ವಿರುದ್ಧ ಆಹಾರ ಎಂದು ಕರೆಯುತ್ತಾರೆ.

ಈ ಆಹಾರಗಳನ್ನು ಸೇವಿಸಬೇಕಿದ್ದರೆ ರುಚಿಯಾಗಿದ್ದರೂ ದೇಹಕ್ಕೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಜೀರ್ಣ ಶಕ್ತಿ ಕಡಿಮೆಯಾಗಿ ಜಠರದ ಸಮಸ್ಯೆಗೂ ಕಾರಣ ಆಗುತ್ತವೆ. ಹೊರಗಿನ ವಾತಾವರಣದಲ್ಲಿ ಬೆಂಕಿ ಹೊತ್ತಿಕೊಂಡಾಗ ಬೆಂಕಿಯನ್ನು ಆರಿಸಲು ಹೇಗೆ ನೀರನ್ನು ಬಳಸುತ್ತೇ ವೋ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯೂ ಇದೇ ರೀತಿ ಕೆಲಸ ಮಾಡುತ್ತದೆ.

ಅಂದರೆ ಹೊರಗಿನ ಬೆಂಕಿಗೆ ನಾವು ಎಣ್ಣೆ ಅಥವಾ ತುಪ್ಪ ಸುರಿದರೆ ಅದು ಹೇಗೆ ಮತ್ತಷ್ಟು ಹೊತ್ತಿ ಉರಿಯುವುದೋ ಅದೇ ರೀತಿ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಚುರುಕಾಗಿ ನಡೆಯಬೇಕೆಂದರೆ ಸಮರ್ಪಕವಾದ ಆಹಾರ ಸೇವಿಸಬೇಕು. ಇಲ್ಲದಿದ್ದರೆ ಜೀರ್ಣಕ್ರಿಯೆಯು ನಿಧಾನವಾಗಿ ದೇಹದಲ್ಲಿ ವಿಷಕಾರಿ ಅಂಶಗಳು ಉತ್ಪತ್ತಿಗೊಂಡು ಆರೋಗ್ಯ ಹದಗೆಡುತ್ತದೆ. ಹಾಗಾಗಿ ವಿರುದ್ಧ ರೀತಿಯ ಆಹಾರ ಪದಾರ್ಥ ಗಳನ್ನು ಯಾವತ್ತೂ ಒಮ್ಮೆಲೆ ಸೇವಿಸಬಾರದು.

* ಪರಸ್ಪರ ವಿರುದ್ಧ / ನಿಶಿದ್ದ ಆಹಾರಗಳು
* ತುಳಸಿಯೊಂದಿಗೆ ಹಾಲು ಸೇರಿಸಬಾರದು.
* ಸಿಹಿ ಆಹಾರದೊಂದಿಗೆ ಮೂಲಂಗಿ ಮೆಂತೆ ಸೊಪ್ಪು ಸೇವಿಸಬಾರದು.
* ಹಸಿ ತರಕಾರಿಯೋಂದಿಗೆ ಸಿಹಿ ಪದಾರ್ಥ ಸೇವಿಸಬಾರದು.
* ನೇರಳೆ ಹಣ್ಣು ತಿಂದಾಗ ಮೊಸರು ಮಜ್ಜಿಗೆ ಸೇವಿಸಬಾರದು.
* ಹಾಲಿನ ಜೊತೆ ಉಪ್ಪನ್ನು ಸೇವಿಸಬಾರದು.
* ಬಿಸಿ ಅಡುಗೆ ಹಾಗೂ ತಂಗಳು ಅಡಿಗೆ ಒಟ್ಟಿಗೆ ಸೇವಿಸಬಾರದು.
• ಮೊಸರು ಮಜ್ಜಿಗೆ ಬೆಣ್ಣೆ ಪಂಚಲೋಹದ ಪಾತ್ರೆಯಲ್ಲಿಟ್ಟು ಸೇವಿಸಬಾರದು.

* ಜೇನುತುಪ್ಪ ಹಾಗೂ ಹಸಿ ತರಕಾರಿ ಒಮ್ಮೆಲೆ ಯಾವುದೇ ಕಾರಣಕ್ಕೂ ಸೇವಿಸಬಾರದು.
* ಸಿಹಿ ಆಹಾರದೊಂದಿಗೆ ಈರುಳ್ಳಿ ಸೇವಿಸಬಾರದು.
* ಮೊಸರು ಮಜ್ಜಿಗೆ ಜೊತೆ ಬಾಳೆಹಣ್ಣು ಎಂದಿಗೂ ಸೇವಿಸಬಾರದು.
* ಹಸಿ ತರಕಾರಿಯೊಂದಿಗೆ ಬೆಣ್ಣೆ ಸೇವಿಸಬಾರದು.
* ಅನ್ನದ ಜೊತೆ ಹಣ್ಣು ಸೇವನೆ ಮಾಡಬಾರದು.
* ಮೂಲಂಗಿ ನುಗ್ಗೆಕಾಯಿಯೊಂದಿಗೆ ಹಾಲು ಸೇವಿಸಬಾರದು.

* ಯಾವುದೇ ಹುಳಿ ಸೇವಿಸಿದ ನಂತರ ಹಾಲನ್ನು ಕುಡಿಯಬಾರದು.
* ಮಜ್ಜಿಗೆ ಹಾಗೂ ಮೊಸರಿನ ಜೊತೆ ತುಪ್ಪ ಸೇವಿಸಬಾರದು.
* ಮೂಲಂಗಿ ಮತ್ತು ಉದ್ದಿನ ಬೇಳೆಯನ್ನು ಒಟ್ಟಿಗೆ ಸೇವಿಸಬಾರದು.
* ಬಾಳೆಹಣ್ಣನ್ನು ಎಂದಿಗೂ ಹಾಲಿನೊಂದಿಗೆ ಸೇವಿಸುವುದು ಒಳಿತಲ್ಲ.
* ಮೊಸರು ಮತ್ತು ಚೀಸ್ ಅನ್ನು ಒಟ್ಟಿಗೆ ಸೇವಿಸಬಾರದು ಮಲಬದ್ಧತೆ ಉಂಟಾಗುತ್ತದೆ.

* ಸಮಪ್ರಮಾಣದಲ್ಲಿ ಜೇನುತುಪ್ಪ ಹಾಗೂ ತುಪ್ಪವನ್ನು ಒಟ್ಟಿಗೆ ಸೇವನೆ ಮಾಡುವುದು ಒಳ್ಳೆಯದಲ್ಲ.
* ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು
* ಚಹಾ ಕುಡಿದ ತಕ್ಷಣ ಮೊಸರನ್ನು ಸೇವಿಸಬಾರದು.
* ಹುಳಿ ಮತ್ತು ಸಿಹಿ ಹಣ್ಣುಗಳನ್ನು ಒಟ್ಟಿಗೆ ತಿನ್ನಬಾರದು
* ಉದ್ದಿನ ಬೇಳೆ ಮತ್ತು ಮೊಸರನ್ನು ಸೇವಿಸಬಾರದು
* ಪೈನಾಪಲ್ ಜೊತೆ ಹಾಲನ್ನು ಸೇರಿಸಬಾರದು

* ಚಹಾ ಅಥವಾ ಕಾಫಿಯ ನಂತರ ತಕ್ಷಣ ತಣ್ಣೀರನ್ನು ಸೇವಿಸಬಾರದು
* ಜೇನುತುಪ್ಪದ ಜೊತೆ ಮೂಲಂಗಿ ದ್ರಾಕ್ಷಿ ಒಟ್ಟಿಗೆ ತಿನ್ನಬಾರದು
* ಊಟ ಆದ ತಕ್ಷಣ ಕಾಫಿ ಟೀ ಅಥವಾ ಜ್ಯೂಸನ್ನು ಕುಡಿಯಬಾರದು.
* ಮಜ್ಜಿಗೆಯ ಜೊತೆ ತುಪ್ಪವನ್ನು ಸೇವಿಸಬಾರದು
* ಯಾವುದೇ ಬಿಸಿ ಇರುವ ಆಹಾರವನ್ನು ಜೇನುತುಪ್ಪದ ಜೊತೆ ಸೇವಿಸಬಾರದು.

* ಖಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇವಿಸಬಾರದು.
* ಕುದಿಯುವ ನೀರಿಗೆ ಜೇನುತುಪ್ಪ ಸೇರಿಸಿ ಸೇವಿಸಬಾರದು.
* ಪಾಯಸದ ಜೊತೆ ಹುಳಿ ಪದಾರ್ಥವನ್ನು ಸೇವಿಸಬೇಡಿ.
* ಕಡಲೆಕಾಯಿ ತಿಂದ ನಂತರ ನೀರು ಕುಡಿಯಬಾರದು.

ಈ ಆಹಾರ ಪದಾರ್ಥಗಳನ್ನು ರುಚಿಗೋಸ್ಕರ ಸೇವಿಸುವುದಾದರೆ ಅಂದರೆ ಮೊಸರು ಮತ್ತು ಜೇನುತುಪ್ಪ ಸೇವನೆ ಮಾಡಬಾರದು. ಆದರೆ ಪಂಚಾಮೃತವನ್ನು ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ ತಯಾರಿಸಲಾಗುತ್ತದೆ.

ಪಂಚಾಮೃತವನ್ನು ಪ್ರಸಾದದ ರೂಪದಲ್ಲಿ ಹೇಗೆ ಸೇವಿಸುತ್ತೇವೋ ಅದೇ ರೀತಿ ಯಾವಾಗಾದರೂ ಒಮ್ಮೆ ರುಚಿಗೋಸ್ಕರ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವೆಲ್ಲವೂ ಪರಸ್ಪರ ನಿಶಿದ್ಧ ಆಹಾರಗಳು ಇವುಗಳನ್ನು ಸೇವನೆ ಮಾಡು ವುದರಿಂದ ಜೀರ್ಣಶಕ್ತಿ ಹಾಳಾಗಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ಅಜೀರ್ಣ ಸಮಸ್ಯೆ, ಮಲಬದ್ಧತೆ, ಹೊಟ್ಟೆ ನೋವು ಇನ್ನು ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ನಿಮ್ಮ ಅಂಗೈನಲ್ಲಿ ಈ 5 ಸಂಕೇತಗಳು ಇದ್ದರೆ ನೀವೇ ಅದೃಷ್ಟವಂತ ಭಾಗ್ಯಶಾಲಿಗಳು.!

ನಮ್ಮ ಅಂಗೈಯಲ್ಲಿಯೇ ನಮ್ಮ ಭವಿಷ್ಯ ಯಾವ ರೀತಿಯಾಗಿ ಇದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಹೌದು. ಹಾಗಾದರೆ ಈ ದಿನ ನಮ್ಮ ಅಂಗೈಯನ್ನು ನಾವು ನೋಡಿಕೊಳ್ಳುವುದರಿಂದ ಹಾಗೂ ನಮ್ಮ ಅಂಗೈಯಲ್ಲಿ ಯಾವ ಸಂಕೇತಗಳು ಇರುವುದರಿಂದ ನಾವು ನಮ್ಮ ಜೀವನದಲ್ಲಿ ಎಷ್ಟು ಭಾಗ್ಯಶಾಲಿಗಳಾಗಿದ್ದೇವೆ ಎನ್ನುವುದನ್ನು ತಿಳಿದು ಕೊಳ್ಳಬಹುದು.

ಹಾಗಾದರೆ ಈ ದಿನ ಹೆಂಗಸರು ಯಾವ ಅಂಗೈಯನ್ನು ನೋಡಿಕೊಳ್ಳಬೇಕು ಎಂದರೆ ಎಡಗೈ ನೋಡಿಕೊಳ್ಳಬೇಕು ಅದೇ ರೀತಿ ಯಾಗಿ ಗಂಡಸರು ತಮ್ಮ ಬಲಗೈನಲ್ಲಿ ಈ ಸಂಕೇತಗಳನ್ನು ನೋಡುವು ದರ ಮೂಲಕ ನೀವು ಎಷ್ಟು ಭಾಗ್ಯಶಾಲಿಗಳಾಗಿದ್ದೀರಿ ಎನ್ನುವುದನ್ನು ತಿಳಿಯಬಹುದು.

ಹಾಗಾದರೆ ನಮ್ಮ ಅಂಗೈಯಲ್ಲಿ ಯಾವ 5 ಭಾಗ್ಯಶಾಲಿ ಸಂಖ್ಯೆಗಳು ಕಾಣಿಸುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಯಾವ ಸಂಕೇತಗಳು ನಮ್ಮ ಕಣ್ಣಿಗೆ ಕಾಣಿಸುತ್ತದೆ ಹಾಗೂ ಅದನ್ನು ಹೇಗೆ ತಿಳಿದುಕೊಳ್ಳುವುದು ಎಂದು ಈಗ ಒಂದೊಂದಾಗಿ ತಿಳಿಯೋಣ.

* ಪ್ರತಿಯೊಬ್ಬರೂ ಕೂಡ ತಮ್ಮ ಅಂಗೈಯನ್ನು ಅಂದರೆ ಬೆರಳನ್ನು ನೋಡಿಕೊಳ್ಳಬೇಕು. ಬೆರಳುಗಳಲ್ಲಿ ಹಲವಾರು ರೇಖೆಗಳನ್ನು ನಾವು ನೋಡಬಹುದು. ಹೌದು ಅಂಗೈಯನ್ನು ತೆಗೆದ ತಕ್ಷಣ ಬೆರಳುಗಳ ಕೆಳಭಾಗದಲ್ಲಿ ನೇರವಾದಂತಹ ರೇಖೆಗಳು ಹೆಚ್ಚಾಗಿ ಇದ್ದರೆ ಅದರಲ್ಲೂ ಹೆಬ್ಬೆರಳನ್ನು ಬಿಟ್ಟು ಮಿಕ್ಕ ನಾಲ್ಕು ಬೆರಳುಗಳಲ್ಲಿ ಈ ನೇರವಾದಂತಹ ರೇಖೆಗಳು ಇದ್ದರೆ ಅವರು ತುಂಬಾ ಅದೃಷ್ಟಶಾಲಿಗಳು ಎಂದೇ ಕೇಳಬಹುದು.

* ಇವರು ತಮ್ಮ ಮನಸ್ಸಿನಲ್ಲಿ ಯಾವ ಕೆಲಸ ಕಾರ್ಯಗಳು ಆಗಬೇಕು ಎಂದು ಪ್ರಯತ್ನಿಸುತ್ತಿರುತ್ತಾರೋ ಅವೆಲ್ಲವೂ ಕೂಡ ಸಂಪೂರ್ಣವಾಗಿ ನೇರವೇರುತ್ತದೆ. ಉದಾಹರಣೆಗೆ:- ನೀವು ಯಾವುದಾದರು ಹೊಸ ವಾಹನ ಖರೀದಿ ಇರ ಬಹುದು ಆಸ್ತಿ ಖರೀದಿ ಇರಬಹುದು ಇದ್ಯಾವುದೇ ಇರಲಿ ಅವೆಲ್ಲವನ್ನು ಸಹ ನೀವು ಪಡೆದುಕೊಳ್ಳುತ್ತೀರಿ. ಅಷ್ಟು ಅದೃಷ್ಟವನ್ನು ನೀವು ಪಡೆಯಲಿದ್ದೀರಿ ಎನ್ನುವುದೇ ಈ ರೇಖೆಯ ಸಂಕೇತ.

* ಅದೇ ರೀತಿಯಾಗಿ ನಿಮ್ಮ ಬೆರಳಿನ ಮಧ್ಯಭಾಗದಲ್ಲಿ ಈ ರೇಖೆಗಳು ಹೆಚ್ಚಾಗಿ ಇದ್ದರೆ ನಿಮ್ಮ ಮನಸ್ಸಿನ ಇಚ್ಛೆಗಳು ನಿಮ್ಮ ಕಡಿಮೆ ವಯಸ್ಸಿ ನಲ್ಲಿಯೇ ಪೂರ್ಣಗೊಳ್ಳುತ್ತದೆ ಎನ್ನುವುದರ ಅರ್ಥ ಇದಾಗಿದೆ.
* ಇನ್ನು ಎರಡನೆಯದಾಗಿ ನಿಮ್ಮ ಅಂಗೈಯಲ್ಲಿ ಶುಕ್ರ ಪರ್ವತವನ್ನು ನೋಡಬೇಕಾಗುತ್ತದೆ. ಇದನ್ನು ನಮ್ಮ ಜೀವನದ ರೇಖೆ ಎಂದು ಕೂಡ ಕರೆಯಲಾಗುತ್ತದೆ ಈ ಒಂದು ಶುಕ್ರ ಪರ್ವ ನಮ್ಮ ಹೆಬ್ಬೆಟ್ಟಿನ ಪಕ್ಕದಲ್ಲಿ ಇರುವಂತಹ ಸ್ಥಳ ಎಂದೇ ಹೇಳುತ್ತೇವೆ. ಆ ಒಂದು ಸ್ಥಳದ ಮಧ್ಯ ಭಾಗವನ್ನು ನಾವು ಶುಕ್ರ ಪರ್ವ ಎಂದು ಕರೆಯಲಾಗುತ್ತದೆ.

ನಿಮ್ಮ ಶುಕ್ರ ಪರ್ವದ ಮೇಲ್ಭಾಗದಲ್ಲಿ ಉದ್ದನೆಯ ರೇಖೆಗಳು ಕಾಣಿಸಿ ಕೊಂಡರೆ ಇದು ನಿಮ್ಮ ಹಣಕಾಸಿನ ಬಗ್ಗೆ ತಿಳಿಸುತ್ತದೆ. ಹೌದು ನಿಮಗೆ ಯಾವುದೇ ಸಂದರ್ಭದಲ್ಲಿಯೂ ಯಾವುದೇ ರೀತಿಯ ಹಣ ಕಾಸಿನ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ಜೀವನದ ಪ್ರಾರಂಭ ಹಂತದಲ್ಲಿ ಸ್ವಲ್ಪ ತೊಂದರೆಗಳು ಕಾಣಿಸಿಕೊಳ್ಳಬಹುದು ಆದರೆ ಜೀವನ ಸಾಗುತ್ತಾ ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆಗಳು ಕೂಡ ಬಗೆ ಹರಿದು ಅತಿ ಹೆಚ್ಚು ಹಣಕಾಸು ನಿಮ್ಮ ಬಳಿ ಸೇರುತ್ತದೆ.

* ಅದೇ ರೀತಿಯಾಗಿ ಶುಕ್ರ ಪರ್ವದ ಮೇಲ್ಭಾಗದಲ್ಲಿ ಗೆರೆಗಳು ಅಡ್ಡವಾಗಿ ಇದ್ದರೆ ಈ ರೇಖೆಗಳು ನಿಮಗೆ ಕೆಲವೊಂದಷ್ಟು ಸಮಸ್ಯೆಗಳನ್ನು ತಂದೊ ಡ್ಡಬಹುದು. ಅದರಲ್ಲೂ ಹಣಕಾಸಿನ ವಿಚಾರವಾಗಿ ಕೆಲವೊಂದಷ್ಟು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಅದರಲ್ಲೂ ನಿಮ್ಮ ಕುಟುಂಬದಲ್ಲಿ ಹಣಕಾಸಿನ ಅಗತ್ಯತೆ ಇದ್ದರೂ ಕೂಡ ನೀವು ಆ ಸಮಯಕ್ಕೆ ಹಣಕಾಸನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಇದರಿಂದ ನೀವು ಅವರ ಮುಂದೆ ಕೆಟ್ಟವರಾಗುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಹಿಳೆಯರ ದೇಹದ ಈ ಭಾಗಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಕೆ ಎಂಥವಳು ಎಂದು ತಿಳಿಯುತ್ತದೆ.!

 

ಚಾಣಕ್ಯ ಆಗಿನ ಕಾಲದಲ್ಲೇ ಇಂದಿನ ಜೀವಮಾನಕ್ಕೆ ಬೇಕಿರುವಂತಹ ಸಂಪೂರ್ಣ ಸೂತ್ರವನ್ನು ತನ್ನ ನೀತಿ ಗ್ರಂಥದಲ್ಲಿ ಬರೆದಿದ್ದನು ಹಾಗೂ ಜನರು ಕೂಡ ಆತ ಆಗಲೇ ನಿರ್ಧಾರ ಮಾಡಿದ ರೀತಿಯ ಬದುಕುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ಆಚಾರ್ಯ ಚಾಣಕ್ಯನು ಸಾಕಷ್ಟು ಮಾಹಿತಿ ಯನ್ನು ತನ್ನ ನೀತಿ ಗ್ರಂಥದಲ್ಲಿ ನಮೂದಿಸಿದ್ದು ಮಹಿಳೆಯ ದೇಹದ ಯಾವ ಭಾಗವನ್ನು ಕಂಡು ಆಕೆಯ ನಡತೆಯನ್ನು ತಿಳಿಯ ಬಹುದು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾನೆ.

ಹಾಗಾದರೆ ಆಚಾರ್ಯ ಚಾಣಕ್ಯನ ಪ್ರಕಾರ ಮಹಿಳೆಯ ಸ್ವಭಾವವನ್ನು ಸೂಚಿಸ ಬಲ್ಲ ಆ ದೇಹದ ಭಾಗ ಯಾವುದು? ಅದನ್ನು ನೋಡಿ ಆಕೆಯ ಸ್ವಭಾವ ವನ್ನು ತಿಳಿಯುವುದು ಹೇಗೆ? ಎಂಬ ಎಲ್ಲ ಸಂಪೂರ್ಣ ವಿವರವನ್ನು ಈ ಕೆಳಗಿನಂತೆ ಒಂದೊಂದಾಗಿ ತಿಳಿಯೋಣ.

* ಆಚಾರ್ಯ ಚಾಣಕ್ಯರ ಪ್ರಕಾರ ಚಿಕ್ಕ ಕುತ್ತಿಗೆಯನ್ನು ಹೊಂದಿರು ವಂತಹ ಮಹಿಳೆಯು ತನ್ನ ಪುಟ್ಟ ಕೆಲಸಗಳಿಗೂ ಕೂಡ ಬೇರೊಬ್ಬರ ಮೇಲೆ ಅವಲಂಬಿತವಾಗಿ ಇರುತ್ತಾಳೆ. ತಮ್ಮ ಜೀವನದ ಯಾವುದೇ ನಿರ್ಧಾರವನ್ನು ತೆಗೆದು ಕೊಳ್ಳಲು ಆಕೆಗೆ ಬರುವುದಿಲ್ಲ. ಸಣ್ಣಪುಟ್ಟ ವಿಚಾರದಲ್ಲಿಯೂ ಎಡವಟ್ಟು ಮಾಡಿಕೊಳ್ಳುತ್ತಾ ಸದಾ ಕಾಲ ಸಮಸ್ಯೆಗೆ ಸಿಲುಕಿ ಕೊಳ್ಳುವವಳಾಗಿರುತ್ತಾಳೆ ಅಂದರೆ ಅವಳಿಗೆ ಸ್ವಂತ ಬುದ್ಧಿ ಎನ್ನುವುದು ಹೆಚ್ಚಾಗಿ ಇರುವುದಿಲ್ಲ.

* ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಮಹಿಳೆ ಇತರರಿಗೆ ಹೋಲಿ ಸಿದರೆ ಭಿನ್ನವಾಗಿರುತ್ತಾಳೆ. ಸಾಮಾನ್ಯ ಮಹಿಳೆಯರಿಗಿಂತ ಒಂದು ಒಂದ ಕ್ಕಿಂತ ಹೆಚ್ಚು ಇಂಚು ಉದ್ದನೆಯ ಕುತ್ತಿಗೆಯನ್ನು ಹೊಂದಿರುವಂತಹ ಮಹಿಳೆಯು ಬೇರೆಯವರ ವಿಚಾರದಲ್ಲಿ ಹೆಚ್ಚಾಗಿ ಮೂಗು ತೂರಿಸು ವುದು, ಇತರ ಸಮಸ್ಯೆಗೆ ಸ್ಪಂದಿಸುವುದು ಹಾಗೂ ತನ್ನದಲ್ಲದ ವಿಚಾರಗಳ ಕುರಿತು ಹೆಚ್ಚು ತಲೆ ಕೆಡಿಸಿ ಕೊಳ್ಳುವವಳಾಗಿರುತ್ತಾಳೆ. ಒಟ್ಟಾರೆಯಾಗಿ ಬೇರೆಯವರ ವಿಚಾರದಲ್ಲಿ ಹೆಚ್ಚು ಮೂಗು ತೂರಿಸುತ್ತಾರೆ ಎಂದೇ ಹೇಳಬಹುದು.

* ಇನ್ನು ಮೂರನೆಯದಾಗಿ ಚಪ್ಪಟೆಯ ಗುತ್ತಿಗೆಯನ್ನು ಹೊಂದಿರು ವಂತಹ ಮಹಿಳೆಯರು ಬಹಳ ಕೋಪಿಷ್ಟ ರಾಗಿರುತ್ತಾರೆ. ಸಣ್ಣಪುಟ್ಟ ಮಾತಿಗೂ ಸಿಡುಕುತ್ತಾ ಎಲ್ಲರ ಮೇಲೆ ಸದಾ ರೇಗಾಡುತ್ತಿರುತ್ತಾರೆ. ಅಲ್ಲದೆ ಹೆಣ್ಣಿಗೆ ಇರಬೇಕಾದ ತಾಳ್ಮೆ ಸಮಾಧಾನಗಳೆಂಬುದು ಆಕೆಯಲ್ಲಿ ತೀರ ಕಡಿಮೆ ಇರುತ್ತದೆ. ಹೀಗಾಗಿ ದುಡಕಿ ತೀರ್ಮಾನಗಳನ್ನು ತೆಗೆದು ಕೊಂಡು ಸದಾ ಸಮಸ್ಯೆಗೆ ಸಿಲುಕಿಕೊಳ್ಳುತ್ತಾಳೆ.

* ಅದರಂತೆ ಬೂದು ಬಣ್ಣದ ಕಣ್ಣುಗಳನ್ನು ಹೊಂದಿರುವಂತಹ ಮಹಿಳೆ ಯರು ತುಂಬಾ ಸ್ವಚ್ಛ ಹೃದಯದವರಾಗಿರುತ್ತಾರೆ. ಅವರೊಳಗೆ ಇತರರಿಗೆ ಕೆಟ್ಟದ್ದನ್ನು ಬಯಸಬೇಕು ಎಂಬ ಗುಣ ಇರುವುದಿಲ್ಲ. ಸದಾ ತನ್ನಿಂದ ಏನಾದರೂ ಸಹಾಯವಾಗಬೇಕು ಎಂಬ ಮನಸ್ಥಿತಿಯಲ್ಲಿ ಇರುವರು, ಅವರ ಹೃದಯದಲ್ಲಿ ಕಿಂಚಿತ್ತೂ ಕಲ್ಮಶ ಅಡಗಿರುವುದಿಲ್ಲ.

* ಹಳದಿ ಬಣ್ಣದ ಕಣ್ಣುಗಳನ್ನು ಹೊಂದಿರುವ ಮಹಿಳೆಯರ ಸ್ವಭಾವವು ತೀರ ಕೆಟ್ಟದಾಗಿರುತ್ತದೆ. ಇತರರಿಗೆ ಕೆಡಕು ಬಯಸುವ ಹೊಂಚು ಹಾಕುವ ಕೆಲಸವನ್ನು ರೂಪಿಸು ತ್ತಿರುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಎಂತಹ ಮಟ್ಟಕ್ಕೆ ಬೇಕಾದರೂ ಇಳಿ ಯುವ ಮಹಿಳೆಯರಾಗಿರುತ್ತಾರೆ. ಸದಾ ಯಾರ ಮೇಲೂ ಸ್ವಾವಲಂಬಿ ಗಳಾಗದೆ ಸ್ವತಂತ್ರರಾಗಿರಲು ಇಷ್ಟಪಡುತ್ತಾರೆ.

* ಇನ್ನು ಕಪ್ಪು ಬಣ್ಣದ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಕಾರ್ಯದತ್ತ ಸದಾ ಶ್ರದ್ಧೆ ವಹಿಸುತ್ತಾರೆ. ಯಾವುದೇ ಕೆಲಸ ಆದರೂ ಸಹ ಬಹಳ ಆತ್ಮವಿಶ್ವಾಸದಿಂದ ಮಾಡುವರು ಹಾಗೂ ಎಂದು ನಿರ್ಧರಿಸಿ ದಂತಹ ಕೆಲಸವನ್ನು ಅರ್ಧಕ್ಕೆ ಬಿಡುವುದಿಲ್ಲ. ಹೀಗೆ ಕಪ್ಪು ಕಣ್ಣು ಉಳ್ಳ ಮಹಿಳೆಯರನ್ನು ನಂಬಿ ಯಾವ ನಿರ್ಧಾರಗಳನ್ನು ಬೇಕಾದರೂ ತೆಗೆದು ಕೊಳ್ಳಬಹುದು. ಕಪ್ಪು ಕಣ್ಣುಗಳನ್ನು ಹೊಂದಿರುವ ಮಹಿಳೆಯರಿಗೆ ಯಾವ ಸಂದರ್ಭದಲ್ಲಿಯೂ ಹಣದ ಕೊರತೆಗಳು ಎದುರಾಗುವುದಿಲ್ಲ.

ಅಸಿಡಿಟಿಗೆ ಸುಲಭ ಮನೆ ಮದ್ದು.!

 

ಅಸಿಡಿಟಿ ಬಹುತೇಕ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಇದಕ್ಕೆ ಕಾರಣ ನಮ್ಮ ಬದಲಾದ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ. ಹೌದು ಬಹಳ ಹಿಂದಿನ ದಿನಗಳಲ್ಲಿ ನಾವು ಯಾವುದೇ ಆಹಾರ ವನ್ನು ಸೇವನೆ ಮಾಡಿದರು ಅದರಿಂದ ನಮಗೆ ಉತ್ತಮವಾದಂತಹ ಪೌಷ್ಟಿಕಾಂಶಗಳು ಪ್ರತಿಯೊಂದು ಕೂಡ ಸಿಗುತ್ತಿತ್ತು.

ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಂದು ಆಹಾರ ಪದಾರ್ಥದಲ್ಲಿಯೂ ಕೂಡ ನಮಗೆ ಅನಾರೋಗ್ಯವನ್ನು ಹೆಚ್ಚಿಸುವಂತಹ ವಿಷಕಾರಿ ಅಂಶಗಳೇ ಇರುವುದ ರಿಂದ ಅಸಿಡಿಟಿ ಸಮಸ್ಯೆ ಪ್ರತಿಯೊಬ್ಬರಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆ ಬರಬಾರದು ಎಂದರೆ ಅತಿ ಹೆಚ್ಚು ಉತ್ತಮ ವಾದಂತಹ ತರಕಾರಿಗಳು ಸೊಪ್ಪು ಮೊಳಕೆ ಕಟ್ಟಿದ ಕಾಳುಗಳು ಹೀಗೆ ಇಂತಹ ಪೌಷ್ಟಿಕಾಂಶ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಅಸಿಡಿಟಿ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಲು ಬಹಳ ಪ್ರಮುಖವಾದಂತಹ ಕಾರಣಗಳು ಏನು ಎಂದು ನೋಡುವುದಾದರೆ.
ಸಮಯಕ್ಕೆ ನಾವು ಸರಿಯಾಗಿ ಆಹಾರವನ್ನು ಸೇವನೆ ಮಾಡದೆ ಇರುವು ದರಿಂದ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೌದು ನಾವು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವನೆ ಮಾಡಲಿಲ್ಲ ಎಂದರೆ ನಮ್ಮ ದೇಹ ದಲ್ಲಿ ಅಸಿಡಿಕ್ ಅಂಶ ಉತ್ಪತ್ತಿಯಾಗುತ್ತದೆ.

ಇದರಿಂದ ನಮಗೆ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳು ಕೂಡ ಎದುರಾಗುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವನೆ ಮಾಡುವುದು. ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ದೀರ್ಘಕಾಲದವರೆಗೆ ಹಸಿದುಕೊಂಡಿದ್ದರೆ ಅಸಿಡಿಟಿ ಜಾಸ್ತಿಯಾಗುತ್ತದೆ ಕರಿದ ತಿಂಡಿಗಳು, ಎಣ್ಣೆ ಪದಾರ್ಥ ಮತ್ತು ಅತಿ ಖಾರದ ತಿನಿಸುಗಳ ಸೇವೆನೆಯೂ ಆಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ನಿಂಬೆಹಣ್ಣು, ಹುಳಿ ಮೊಸರು ಸೇವನೆ ಯಿಂದ ಕೆಲವರಿಗೆ ಈ ಸಮಸ್ಯೆಯಾಗಬಹುದು ಒತ್ತಡ, ದೈಹಿಕ ವ್ಯಾಯಾಮದ ಕೊರತೆ ಕೂಡ ಅಸಿಡಿಟಿ ಹೆಚ್ಚಾದಾಗ ಮೈಗ್ರೇನ್ ಅಥವಾ ತಲೆನೋವು ಕಾಣಿಸಿಕೊಳ್ಳುತ್ತದೆ. ಅಸಿಡಿಟಿ ಜಾಸ್ತಿ ಯಾದಾಗಲೆಲ್ಲ ಮಾತ್ರೆ ಅಥವಾ ಔಷಧ ಸೇವನೆ ಸೂಕ್ತವಲ್ಲ. ಇದಕ್ಕೆ ಶಾಶ್ವತ ಪರಿಹಾರ ಮನೆಮದ್ದು ಹಾಗಾದರೆ ಆ ಮನೆಮದ್ದುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.

* ಒಂದು ಚಮಚ ಓಂ ಕಾಳನ್ನು ಮೂರು ಚಮಚ ನಿಂಬೆ ರಸದಲ್ಲಿ ನೆನೆಸಿ. ಅದಕ್ಕೆ ಬ್ಲಾಕ್ ಸಾಲ್ಟ್ ಸೇರಿಸಿ ದಿನಕ್ಕೆ ಎರಡು ಬಾರಿ ಸೇವನೆ ಮಾಡುವುದರಿಂದಲೂ ಉದರ ಬಾಧೆ ಕಡಿಮೆಯಾಗುತ್ತದೆ.
* ಓಂ ಕಾಳು ಹೊಟ್ಟೆಯಲ್ಲಿರುವ ಗ್ಯಾಸ್ ಅನ್ನು ನಿವಾರಣೆ ಮಾಡುತ್ತದೆ ಹಾಗಾಗಿ ಸ್ವಲ್ಪ ಓಂ ಕಾಳಿಗೆ ಚಿಟಿಕೆ ಬ್ಲಾಕ್ ಸಾಲ್ಟ್ ಸೇರಿಸಿ ಜಗಿದು ನುಂಗಿದರೂ ಅಸಿಡಿಟಿ ಕಡಿಮೆಯಾಗುತ್ತದೆ.

* 3-4 ಚಮಚ ಓಂ ಕಾಳನ್ನು ಅರ್ಧ ಲೀಟರ್ ನೀರಿಗೆ ಸೇರಿಸಿ ಕಾಲು ಲೀಟರ್ ಆಗುವವರೆಗೂ ಕುದಿಸಿ ನಂತರ ಕುಡಿಯಬೇಕು.
* ಉಗುರು ಬೆಚ್ಚಗಿನ ನೀರಿಗೆ ಓಂ ಕಾಳನ್ನು ಸೇರಿಸಿ 7-10 ದಿನಗಳೂ ತಪ್ಪದೆ ಸೇವಿಸುತ್ತಾ ಬಂದರೆ ಅಸಿಡಿಟಿ ಬಹುಬೇಗ ಕಡಿಮೆಯಾಗುತ್ತದೆ.
* ಇದಲ್ಲದೆ ಓಂ ಕಾಳು ಜೀರಿಗೆ ಹಾಗೂ ಒಣ ಶುಂಠಿ ಎಲ್ಲವನ್ನೂ ಸೇರಿಸಿ ಪುಟ ಮಾಡಿ ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ಚಮಚ ಪುಡಿಯನ್ನು ಸೇರಿಸಿ 5 – 10 ನಿಮಿಷ ಬಿಟ್ಟು ನಂತರ ಕುಡಿಯಬೇಕು. ಈ ರೀತಿ ವಾರಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಹಾಗೂ ಆಸಿಡಿಟಿ ಕಡಿಮೆಯಾಗುತ್ತದೆ.

* ಓಂ ಕಾಳನ್ನು ಅತಿಯಾಗಿಯೂ ಉಪಯೋಗಿಸಬಾರದು. ಔಷಧೀಯ ರೂಪದಲ್ಲಿ ದಿನಕ್ಕೆ ಅರ್ಧ ಚಮಚದಷ್ಟು ಉಪಯೋಗಿಸಬೇಕು.
* ಒಂದು ಗ್ಲಾಸ್ ನೀರಿಗೆ ಒಂದು ಚಮಚ ಸೋಂಪನ್ನು ಸೇರಿಸಿ ಚೆನ್ನಾಗಿ ಕುದಿಸಿ ನಂತರ ಈ ನೀರನ್ನು ಸೇವಿಸುವುದರಿಂದ ಕೂಡ ಅಸಿಡಿಟಿ ಕಡಿಮೆಯಾಗುತ್ತದೆ.
* ಹಸಿವು ಇರುವಾಗ ಹೆಚ್ಚು ಉಪ್ಪು, ಹುಳಿ ಅಥವಾ ಖಾರದ ಪದಾರ್ಥ ಗಳನ್ನು ಸೇವನೆ ಮಾಡಬಾರದು. ಅಲ್ಲದೆ ಟೀ, ಕಾಫಿ ಹೆಚ್ಚು ಸೇವನೆ ಮಾಡಬಾರದು.
* ಬಿಸಿ ನೀರು ಕುಡಿಯುವುದರಿಂದ ಆಸಿಡಿಟಿ ಕಡಿಮೆ ಆಗುತ್ತದೆ. ಮಲಗುವ ಮುನ್ನ ಪ್ರತಿದಿನ 1 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು.