Home Blog Page 124

ನೂರು ವರ್ಷ ರೋಗವಿಲ್ಲದೆ ಬದುಕುವ ಕಲೆ……..|| ಇದು ಗ್ಯಾರಂಟಿ ಚಿಕಿತ್ಸೆ……….!!

 

ನಾವೆಲ್ಲ ಮನುಷ್ಯರು ನಮ್ಮ ಜೀವನಪರ್ಯಂತ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬಾರದಂತೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಎಂದು ಆಲೋಚನೆ ಮಾಡುವುದಿಲ್ಲ. ಬದಲಿಗೆ ಕ್ಷಣ ಮಾತ್ರಕ್ಕೆ ಯಾವ ವಿಧಾನ ಸರಿ ಇರುತ್ತದೆಯೋ ಅಂತಹ ವಿಧಾನಗಳನ್ನು ಅನುಸರಿಸುವುದರ ಮೂಲಕ ನಾವು ನಮ್ಮ ಜೀವನವನ್ನು ನಡೆಸುತ್ತೇವೆ.

ಆದರೆ ಈ ರೀತಿ ನಡೆಸುವುದರಿಂದ ನಮ್ಮ ಜೀವನ ಪರ್ಯಂತ ಒಂದಲ್ಲ ಒಂದು ಸಮಸ್ಯೆಗಳನ್ನು ನಾವು ಎದುರಿಸುತ್ತಿರುತ್ತೇವೆ ಎಂದು ಹೇಳಬ ಹುದು ಹೌದು ಅದು ನಮ್ಮ ಪ್ರತಿಯೊಂದು ವಿಚಾರಕ್ಕೂ ಕೂಡ ಸಂಬಂಧಿ ಸಿದೆ ಅದರಲ್ಲೂ ಬಹಳ ಮುಖ್ಯವಾಗಿ ನಮ್ಮ ಆರೋಗ್ಯದ ವಿಚಾರವಾಗಿ ಯಾವ ಕೆಲವು ಉತ್ತಮ ವಿಧಾನಗಳನ್ನು ಅನುಸರಿಸಬೇಕು ಎಂದು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಆದರೆ ನಮ್ಮ ಸುತ್ತಮುತ್ತ ಇರುವಂತಹ ಪಕ್ಷಿಗಳು ತಮ್ಮ ಜೀವನ ಪರ್ಯಂತ ಯಾವ ರೀತಿಯಾಗಿ ಬದುಕುತ್ತವೆ ಹಾಗೂ ಅವು ಹೇಗೆ ಜೀವನ ನಡೆಸುತ್ತವೆ ಎನ್ನುವುದನ್ನು ತಿಳಿದುಕೊಂಡರೆ ನಾವು ಕೂಡ ಏನಾದರೂ ನಮ್ಮ ಜೀವನ ಕ್ರಮದಲ್ಲಿ ಕೆಲವೊಂದು ಇಂತಹ ಒಳ್ಳೆಯ ಬದಲಾವಣೆಯನ್ನು ಮಾಡಿಕೊಂಡಿದ್ದೇನೆ ಆದಲ್ಲಿ ನಮಗೆ ಯಾವುದೇ ರೀತಿಯ ರೋಗಗಳು ಕೂಡ ಬರುವುದಿಲ್ಲ.

ಜೀವನಪರ್ಯಂತ ನಾವು ಸುಖವಾಗಿ ಸಂತೋಷವಾಗಿ ಆರೋಗ್ಯವಾಗಿ ಇರಬಹುದು ಎಂದೇ ಹೇಳಬಹುದು. ಹಾಗಾದರೆ ಈ ದಿನ ಒಬ್ಬ ಮನುಷ್ಯ ಯಾವುದೇ ರೋಗ ಇಲ್ಲದೆ ಅವನು ಇರುವ ತನಕ ಆರೋಗ್ಯವಾಗಿ ಇರಬೇಕು ಎಂದರೆ ಯಾವ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು ಹಾಗೂ ಅವನ್ನು ಯಾವ ರೀತಿಯ ಜೀವನಶೈಲಿಯನ್ನು ಅನುಸರಿಸಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಒಬ್ಬ ಮನುಷ್ಯನ ಜೀವನದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲದೆ ನೆಮ್ಮದಿಯ ಜೀವನ ನಡೆಸಬೇಕು ಎಂದರೆ ಅವನು ಮೊದಲು ಎಲ್ಲಾ ಆಸೆ ದುರಾಸೆಗಳನ್ನು ಕೂಡ ಬಿಡಬೇಕು. ಹೌದು ಹೆಚ್ಚಿನ ಹಣಕಾಸು ಇದ್ದರೆ ನನಗೆ ನೆಮ್ಮದಿ ಸಿಗುತ್ತದೆ ಎನ್ನುವ ಉದ್ದೇಶದಿಂದ ಹಲವಾರು ರೀತಿಯ ತೊಂದರೆಗಳನ್ನು ತಂದುಕೊಳ್ಳುವುದರಿಂದ ಆ ವ್ಯಕ್ತಿ ಜೀವನ ಪರ್ಯಂತ ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ.

ಬದಲಿಗೆ ಯಾವ ವಿಧಾನದ ಮೂಲಕ ಹೇಗೆ ಹಣವನ್ನು ಸಂಪಾದನೆ ಮಾಡಬೇಕು ಏನು ಮಾಡಬೇಕು ಹೀಗೆ ಅಂತಹ ಕೆಟ್ಟ ಆಲೋಚನೆಯಲ್ಲಿಯೇ ಅವನ ಮನಸ್ಸು ಇರುತ್ತದೆ ಬದಲಿಗೆ ನಾನು ಮಾಡುತ್ತಿರುವಂತಹ ಕಾಯಕಕ್ಕೆ ಎಷ್ಟು ಹಣ ಬರುತ್ತದೆಯೋ ಅಷ್ಟರಲ್ಲಿ ನಾನು ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದು ಒಬ್ಬ ವ್ಯಕ್ತಿ ಆಲೋಚನೆ ಮಾಡುವುದಿಲ್ಲ.

ಬದಲಿಗೆ ಬೆಳಗ್ಗೆ ಎದ್ದ ತಕ್ಷಣದಿಂದ ರಾತ್ರಿ ಮಲಗುವವರೆಗೂ ಕೂಡ ಹಣಕಾಸು ಹಣ ಎನ್ನುವ ಆಲೋಚನೆಯಲ್ಲಿಯೇ ಇರುತ್ತಾನೆ. ಆದರೆ ನಮ್ಮ ಸುತ್ತಮುತ್ತ ಇರುವಂತಹ ಪ್ರಾಣಿ ಪಕ್ಷಿಗಳು ಯಾವುದೇ ರೀತಿಯ ಹಣಕ್ಕಾಗಿ ಹಾತೊರೆಯುವುದಿಲ್ಲ. ಉದಾಹರಣೆಗೆ ಒಂದು ಕಾಗೆ ಎಲ್ಲಾ ದರೂ ಸ್ವಲ್ಪ ಆಹಾರವನ್ನು ಕಂಡರೂ ಕೂಡ ತಾನು ಶಬ್ದ ಮಾಡುತ್ತಾ ಉಳಿದ ಕಾಗೆಗಳನ್ನು ಕೂಡ ತನ್ನ ಬಳಿ ಕರೆತರುತ್ತದೆ.

ಆದರೆ ಒಬ್ಬ ಮನುಷ್ಯ ಎಲ್ಲಾದರೂ ಒಂದು ಲಾಭ ಸಿಗುತ್ತದೆ ಎಂದರೆ ಅದನ್ನು ಯಾರಿಗೂ ಕೂಡ ಹೇಳುವುದಿಲ್ಲ ಬದಲಿಗೆ ನಾನೊಬ್ಬನೇ ಅದನ್ನು ಪಡೆದುಕೊಳ್ಳಬೇಕು ಎಂಬ ದುರಾಲೋಚನೆ ಅವನಲ್ಲಿ ಇರುತ್ತದೆ. ಇದರಿಂದ ಆ ವ್ಯಕ್ತಿ ತನ್ನ ಜೀವನಪರ್ಯಂತ ಇಂತಹ ಕೆಟ್ಟ ಆಲೋಚನೆ ಯಲ್ಲಿಯೇ ಇರುತ್ತಾನೆ ಹೊರತು ಒಳ್ಳೆಯದರ ಕಡೆ ಹೆಚ್ಚು ಚಿಂತೆ ಮಾಡುವುದಿಲ್ಲ. ಆದ್ದರಿಂದ ಅವನಿಗೆ 108 ಕಾಯಿಲೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೆಂಪು ಅಕ್ಕಿ ಅನ್ನ ಊಟ ಮಾಡೋದ್ರಿಂದ ಏಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಗೊತ್ತ.!

ಇತ್ತೀಚಿನ ದಿನದಲ್ಲಿ ಕೆಂಪಕ್ಕಿ ಎಂದರೆ ಯಾರಿಗೂ ಸಹ ಗೊತ್ತಿರುವುದಿಲ್ಲ ಆದರೆ ಕೆಲವೊಂದಷ್ಟು ಜನ ಆರೋಗ್ಯದ ವಿಚಾರವಾಗಿ ಯಾರು ಹೆಚ್ಚು ಕಾಳಜಿ ವಹಿಸುತ್ತಿರುತ್ತಾರೋ ಅಂತವರು ಈ ಕೆಂಪಕ್ಕಿ ಅನ್ನವನ್ನು ಸೇವನೆ ಮಾಡುತ್ತಾರೆ. ಅವರಿಗೆ ಗೊತ್ತಿದೆ ಅದನ್ನು ಸೇವನೆ ಮಾಡುವುದ ರಿಂದ ಯಾವ ಪ್ರಯೋಜನ ಪಡೆಯಬಹುದು ಎಂದು.

ಆದ್ದರಿಂದ ಕೆಲವೊಂದಷ್ಟು ಜನ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ವಾದ ಕೆಂಪಕ್ಕಿ ಅನ್ನವನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸುವುದು ಸಾಮಾನ್ಯ. ಆದರೆ ಹೆಚ್ಚಿನ ಜನಕ್ಕೆ ಈ ಕೆಂಪಕ್ಕಿ ಅನ್ನವನ್ನು ಸೇವನೆ ಮಾಡುವುದರಿಂದ ಯಾವ ಪ್ರಯೋಜನ ಸಿಗುತ್ತದೆ ಅಂದರೆ ಯಾವ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯೂ ಸಹ ತಿಳಿದಿರುವುದಿಲ್ಲ.

ಹಾಗಾದರೆ ಈ ದಿನ ಕೆಂಪಕ್ಕಿ ಅನ್ನವನ್ನು ಯಾವ ಒಂದು ಕಾರಣಕ್ಕಾಗಿ ಸೇವನೆ ಮಾಡಬೇಕು. ಹಾಗೂ ಇದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಇದರಲ್ಲಿ ಯಾವುದೆಲ್ಲ ರೀತಿಯ ಪೋಷಕಾಂಶಗಳು ಇದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಯಾವುದೇ ಅಕ್ಕಿಯನ್ನು ಕೂಡ ನಾವು ಉಪಯೋಗಿಸುತ್ತಿದ್ದೇವೆ ಎಂದರೆ ಅದನ್ನು ಪಾಲಿಶ್ ಮಾಡಿ ಆನಂತರ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಆಗ ನಾವೆಲ್ಲರೂ ಕೂಡ ಇದು ಚೆನ್ನಾಗಿದೆ ಬೆಳ್ಳಗೆ ಆಗುತ್ತದೆ ಎನ್ನುವ ಉದ್ದೇಶದಿಂದ ಅಂತಹ ಅಕ್ಕಿಗಳನ್ನು ತಂದು ಸೇವನೆ ಮಾಡುತ್ತೇವೆ. ಆದರೆ ಆ ರೀತಿ ಮಾಡಿರುವಂತಹ ಅಕ್ಕಿಯಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಕೂಡ ನಮಗೆ ಸಿಗುವುದಿಲ್ಲ.

ಹೌದು ಆ ಅಕ್ಕಿಯಲ್ಲಿರುವಂತಹ ಎಲ್ಲ ನಾರಿನಂಶವೂ ಕೂಡ ಪಾಲಿಶ್ ಮಾಡಿದ ಸಂದರ್ಭದಲ್ಲಿ ಆಚೆ ಹೋಗುತ್ತದೆ. ಅದರ ಒಳಗಡೆ ಇರುವ ಬಿಳಿ ಅಂಶ ಅದು ನಮಗೆ ಯಾವುದೇ ರೀತಿಯಲ್ಲೂ ಕೂಡ ಯಾವುದೇ ಪೋಷಕಾಂಶಗಳನ್ನು ಕೊಡುವುದಿಲ್ಲ. ಆದರೆ ಕೆಂಪಕ್ಕಿ ಅನ್ನವನ್ನು ನಾವು ಸೇವನೆ ಮಾಡುವುದರಿಂದ ಅಧಿಕವಾದಂತಹ ನಾರಿನಾಂಶವನ್ನು ಪಡೆದುಕೊಳ್ಳಬಹುದು ಜೊತೆಗೆ ಕೆಂಪಕ್ಕಿಯನ್ನು ಪಾಲಿಶ್ ಮಾಡಿದರೆ ಅದು ಗೊತ್ತಾಗುತ್ತದೆ.

ಆದ್ದರಿಂದ ಯಾರೂ ಕೂಡ ಹೆಚ್ಚಾಗಿ ಕೆಂಪಕ್ಕಿಯನ್ನು ಪಾಲಿಶ್ ಮಾಡುವುದಿಲ್ಲ ಅದು ಇರುವ ಹಾಗೆಯೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಕೆಲವೊಂದಷ್ಟು ಜನಕ್ಕೆ ಇದರ ಪ್ರಯೋಜನ ತಿಳಿದಿದ್ದು ಅಂಥವರು ಇದನ್ನು ತಮ್ಮ ಆಹಾರ ಕ್ರಮದಲ್ಲಿ ಉಪಯೋಗಿಸುತ್ತಾರೆ ತಿಳಿಯದೆ ಇದ್ದವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕೂ ಕೂಡ ಹೋಗುವುದಿಲ್ಲ.

* ಕೆಲವೊಂದಷ್ಟು ಜನ ಎಥೇಚ್ಛವಾಗಿ ನಮ್ಮ ಆಹಾರ ಕ್ರಮದಲ್ಲಿ ಅನ್ನವನ್ನು ಸೇವನೆ ಮಾಡಿದರೆ ಬಿಪಿ ಶುಗರ್, ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ಅದು ಯಾವ ಅಕ್ಕಿಯನ್ನು ಸೇವನೆ ಮಾಡಿದರೆ ಈ ರೀತಿ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ವಾಗಿರುತ್ತದೆ.

ನಮ್ಮಲ್ಲಿ ಶುಗರ್ ಕೊಲೆಸ್ಟ್ರಾಲ್ ಎಲ್ಲವೂ ಕೂಡ ಹೆಚ್ಚಾಗು ತ್ತದೆ ಆದರೆ ನೀವು ಕೆಂಪಕ್ಕಿ ಅನ್ನವನ್ನು ಸೇವನೆ ಮಾಡುವುದರಿಂದ ಯಾವುದೇ ಶುಗರ್ ಬಿಪಿ ಕೊಲೆಸ್ಟ್ರಾಲ್ ಇದ್ದರೂ ಕೂಡ ಅವೆಲ್ಲವೂ ಕೂಡ ದೂರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಅಕ್ಕಿಯನ್ನು ಅನ್ನ ಮಾಡಿ ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಇದು ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯನ್ನು ಕೂಡ ಮಾಡುವುದಿಲ್ಲ. ಇದರ ಜೊತೆ ಕೆಂಪಕ್ಕಿಯಲ್ಲಿ ಕ್ಯಾಲ್ಸಿಯಂ, ಐರನ್, ಫೈಬರ್ ಹೀಗೆ ಇನ್ನೂ ಹಲವಾರು ರೀತಿಯ ಪೋಷಕಾಂಶಗಳು ಇದರಲ್ಲಿ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಒಂದು ಪೈಸೆ ಖರ್ಚಾಗಲ್ಲ ಸ್ನಾನ ಮಾಡುವ ನೀರಿನಲ್ಲಿ ಇದೊಂದು ಹಾಕಿ ಸ್ನಾನ ಮಾಡಿ ನೆಗೆಟಿವ್ ಎನರ್ಜಿ ಕ್ಷಣದಲ್ಲಿ ಮಾಯ.!

 

ನಮ್ಮ ಸುತ್ತಮುತ್ತ ಕೆಲವೊಂದಷ್ಟು ಜನ ಬೇರೆಯವರಿಗೆ ಕೆಟ್ಟದಾಗಬೇಕು ಅವರ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಕೂಡ ಅಭಿವೃದ್ಧಿ ಯಾಗಬಾರದು ಎನ್ನುವ ಉದ್ದೇಶದಿಂದ ಅವರ ಮೇಲೆ ಯಾವುದಾದ ರೂ ಒಂದು ಪ್ರಯೋಗವನ್ನು ಮಾಡಿರುತ್ತಾರೆ ಇದರಿಂದ ಅವರು ತಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿ ಸುತ್ತಿರುತ್ತಾರೆ.

ಆದರೆ ಈ ಸಮಸ್ಯೆ ಎದುರಿಸುತ್ತಿರುವವರು ಇದನ್ನು ಹೇಗೆ ದೂರ ಮಾಡಿಕೊಳ್ಳಬೇಕು ಎಂದು ಆಲೋಚನೆಯನ್ನು ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇಂತಹ ಯಾವುದೇ ಪ್ರಯೋಗ ಆಗಿದ್ದರು ಅದನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಹೆಚ್ಚಿನ ಹಣಕಾಸಿನ ಖರ್ಚಾಗುತ್ತದೆ ಎನ್ನುವ ಉದ್ದೇಶದಿಂದ ಅಷ್ಟು ಹಣ ಖರ್ಚು ಮಾಡಲು ಸಾಧ್ಯವಾಗದವರು ಯಾವುದೇ ರೀತಿಯ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.

ಬದಲಿಗೆ ತಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕಷ್ಟವನ್ನು ಕೂಡ ಎದುರಿಸುತ್ತಿರುತ್ತಾರೆ. ಅದಕ್ಕೂ ಮೊದಲು ಪ್ರತಿಯೊಬ್ಬರೂ ಕೂಡ ಯಾವ ಒಂದು ಕಾರಣ ಕ್ಕಾಗಿ ನಮಗೆ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ ಹಾಗೂ ಈ ಸಮಸ್ಯೆ ಎದುರಾಗಲು ಏನು ಕಾರಣ ಎನ್ನುವುದನ್ನು ಇದರ ಬಗ್ಗೆ ತಿಳಿದವರ ಬಳಿ ಹೋಗಿ ಮಾಹಿತಿಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಬದಲಿಗೆ ಅದನ್ನು ಜೀವನ ಪರ್ಯಂತ ಅನುಭವಿಸುವ ಅವಶ್ಯಕತೆ ಬರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಸಮಸ್ಯೆ ಎದುರಾಗಿದೆ ಎಂದರೆ ಅದಕ್ಕೆ ಕಾರಣ ಏನು ಹಾಗೂ ಈ ರೀತಿಯಾಗಲು ನಮ್ಮಲ್ಲಿ ಏನು ತಪ್ಪಿದೆ ಹೀಗೆ ಇಂತಹ ವಿಚಾರಗಳನ್ನು ತಿಳಿದುಕೊಂಡು ಆನಂತರ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಸಾಮಾನ್ಯವಾಗಿ ಇಂತಹ ಸಮಸ್ಯೆ ಅನುಭವಿಸುತ್ತಿರುವವರು ಕೆಲವೊಂದಷ್ಟು ಜನರ ಬಳಿ ಹೋಗಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಆದರೆ ಅವರು ಇವರ ಸಮಸ್ಯೆಗಳನ್ನು ದುರುಪಯೋಗಪಡಿಸಿಕೊಂಡು ಅವರಿಂದ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತಿರುತ್ತಾರೆ. ಆದರೆ ಅವರು ಪರಿಹಾರವನ್ನು ಮಾಡಿದರು ಕೂಡ ಇವರು ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ಸರಿಯಾದ ರೀತಿಯಲ್ಲಿ ನೀವು ಇದಕ್ಕೆ ಪರಿಹಾರ ಮಾರ್ಗ ಯಾವುದು ನಾವು ಯಾವ ವಿಧಾನ ಗಳನ್ನು ಅನುಸರಿಸುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣ ವಾಗಿ ದೂರ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಂಡು ಆನಂತರ ಉತ್ತಮವಾದ ವಿಧಾನದಲ್ಲಿ ಪರಿಹಾರವನ್ನು ಕಂಡುಕೊಳ್ಳು ವುದು ಒಳ್ಳೆಯದು. ಹಾಗಾದರೆ ಈ ದಿನ ಯಾವುದೇ ರೀತಿಯ ಹಣಕಾಸಿನ ಖರ್ಚು ಇಲ್ಲದೆ ನಮ್ಮಲ್ಲಿರುವಂತಹ ನೆಗೆಟಿವ್ ಎನರ್ಜಿಯನ್ನು ಹೇಗೆ ದೂರ ಮಾಡಿಕೊಳ್ಳುವುದು.

ಹಾಗೂ ಮೇಲೆ ಹೇಳಿದಂತೆ ಸ್ನಾನ ಮಾಡುವಂತಹ ನೀರಿನಲ್ಲಿ ಈ ಒಂದು ಪದಾರ್ಥವನ್ನು ಹಾಕಿ ಸ್ನಾನ ಮಾಡಿದರೆ ನಮ್ಮಲ್ಲಿರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಗಳು ಕೂಡ ದೂರವಾಗುತ್ತದೆ. ಹಾಗಾದರೆ ಆ ವಸ್ತು ಯಾವುದು ಹಾಗಾದರೆ ಅದನ್ನು ಹೇಗೆ ಉಪಯೋಗಿಸಬೇಕು ಎಂದು ನೋಡುವುದಾದರೆ.

* ಸ್ಪಟಿಕ ಹೌದು ಗ್ರಂಥಿಗೆ ಅಂಗಡಿಗಳಲ್ಲಿ ನಿಮಗೆ ಸ್ಪಟಿಕ ಸಿಗುತ್ತದೆ. ಇದನ್ನು ನೀವು ಸ್ನಾನ ಮಾಡುವಂತಹ ನೀರಿನಲ್ಲಿ ಹಾಕಿ ಆನಂತರ ಸ್ನಾನ ಮಾಡಿದರೆ ನಿಮ್ಮಲ್ಲಿರುವಂತಹ ಹಾಗೂ ನಿಮ್ಮ ಮನೆಯ ಮೇಲೆ ಆಗಿರುವಂತಹ ಎಲ್ಲ ನಕಾರಾತ್ಮಕ ಶಕ್ತಿಗಳು ಕೂಡ ದೂರವಾಗುತ್ತದೆ. ಹಾಗೂ ನಿಮ್ಮ ಮನೆಯ ಮೇಲೆ ಯಾರು ಏನೇ ಮಾಟ ಮಂತ್ರ ವಾಮಾಚಾರ ಮಾಡಿರಲಿ ನಿಮ್ಮ ಮನೆಯ ಮೇಲೆ ಎಂತದ್ದೇ ದೃಷ್ಟಿ ಇರಲಿ ಅವೆಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.

ಇದರ ಜೊತೆ ಯಾವುದಾದರೂ ದೇವಸ್ಥಾನದಿಂದ ನಿಂಬೆ ಹಣ್ಣನ್ನು ತಂದು ನಿಮ್ಮ ಮನೆಯಲ್ಲಿ ಇಡುವುದರಿಂದಲೂ ಕೂಡ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ದೂರವಾಗುತ್ತಾ ಹೋಗುತ್ತದೆ.

ಉತ್ತಮ ಪತ್ನಿಯ ಲಕ್ಷಣಗಳು.!

 

ಇಂದಿನ ಕಾಲದಲ್ಲಿ ಒಳ್ಳೆಯ ಹೆಂಡತಿ ಸಿಗುವುದು ತುಂಬಾ ಕಷ್ಟವಾಗಿದೆ. ಒಂದು ವೇಳೆ ಸಿಕ್ಕರೆ ಅದು ನಿಮ್ಮ ಅದೃಷ್ಟ ಎಂದೇ ಹೇಳಬಹುದು. ಗಂಡನೇ ಆಗಲಿ, ಹೆಂಡತಿಯೇ ಆಗಲಿ ಉತ್ತಮ ಸಂಗಾತಿ ಆಗುವುದು ತುಂಬಾ ಕಷ್ಟ. ಸುಂದರ ಮತ್ತು ಆದರೆ ಉತ್ತಮ ಪತಿ ಅಥವಾ ಪತ್ನಿ ಸಿಕ್ಕಾಗ ನಿಜಕ್ಕೂ ಬದುಕು ನೆಮ್ಮದಿಯಿಂದ ಕೂಡಿರುತ್ತದೆ ಒಂದು ವೇಳೆ ಪತಿ ಸರಿಯಾಗಿಲ್ಲದಿದ್ದರೆ ಪತ್ನಿಗೆ ನೆಮ್ಮದಿ ಇರುವುದಿಲ್ಲ.

ಪತ್ನಿ ಸರಿಯಾಗಿ ಇಲ್ಲದಿದ್ದರೆ ಪತಿಗೆ ನೆಮ್ಮದಿ ಇರುವುದಿಲ್ಲ. ಹಾಗಾಗಿ ಉತ್ತಮ ಜೀವನವನ್ನು ಸಾಗಿಸುವ ಇಚ್ಛೆ ಇದ್ದರೆ ಇಬ್ಬರೂ ಕೂಡ ಉತ್ತಮ ಗುಣವನ್ನು ಹೊಂದಿರ ಬೇಕು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಉತ್ತಮ ಪತ್ನಿ ಯಾಗಿರುವವಳು ಯಾವ ರೀತಿಯ ಕೆಲವು ಲಕ್ಷಣಗಳನ್ನು ಹೊಂದಿರುತ್ತಾಳೆ.

ಹಾಗೂ ಅವಳು ತನ್ನ ವಿಚಾರವಾಗಿ ಹಾಗೂ ಅವಳ ಗಂಡನ ವಿಚಾರ ವಾಗಿ ಹಾಗೂ ಅವಳ ಗಂಡನ ಕುಟುಂಬದ ವಿಚಾರವಾಗಿ ಹೀಗೆ ಪ್ರತಿ ಯೊಂದರ ಬಗ್ಗೆಯೂ ಕೂಡ ಒಳ್ಳೆಯ ಭಾವನೆಯನ್ನು ಇಟ್ಟುಕೊಂಡಿರು ತ್ತಾಳೆ. ಹಾಗಾದರೆ ಈ ದಿನ ಉತ್ತಮ ಪತ್ನಿ ಯಾಗಿರುವವಳು ಯಾವ ಕೆಲವು ಗುಣಲಕ್ಷಣಗಳನ್ನು ಹೊಂದಿರುತ್ತಾಳೆ ಎನ್ನುವ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

* ಕೆಲವು ಗುಣಗಳನ್ನು ಹೊಂದಿರುವ ಮಹಿಳೆಯರು ಇಡಿ ಕುಟುಂಬ ವನ್ನು ಸಂತೋಷದಿಂದ ಇಡುತ್ತಾರೆ.
* ಒಂದು ವೇಳೆ ಯಾವುದೆ ತೊಂದರೆ ಬಂದರೂ ಶೀಘ್ರ ಪರಿಹಾರ ಕಂಡುಕೊಳ್ಳುತ್ತಾರೆ. ಅವರ ಮಕ್ಕಳು ಸಹ ಅತ್ಯಂತ ಯಶಸ್ವಿ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ. ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ.

* ಅಂತಹ ಮಹಿಳೆಯರು ಉತ್ತಮವಾಗಿ ವರ್ತಿಸುತ್ತಾರೆ ಮತ್ತು ಮಕ್ಕಳ ನ್ನು ಸುಸಂಸ್ಕೃತರನ್ನಾಗಿ ಮಾಡುತ್ತಾರೆ. ಹಣವನ್ನು ಉಳಿಸುವ ಗುಣ ಮಹಿಳೆಗೆ ಇರಬೇಕು. ಸ್ವಲ್ಪ ಹಣವನ್ನು ಉಳಿಸುವ ಗುಣವಿದ್ದರೆ ಅಂತಹ ಮಹಿಳೆ ತುಂಬಾ ಅದೃಷ್ಟಶಾಲಿಯಾಗಿರುತ್ತಾಳೆ. ಹಣ ಉಳಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ನಮ್ಮ ಕಷ್ಟ ಕಾಲದಲ್ಲಿ ಪ್ರಯೋಜನಕ್ಕೆ ಬರುತ್ತದೆ.

* ಸಂವೇದನಾಶೀಲ ಮಹಿಳೆ ತನ್ನ ಕುಟುಂಬವನ್ನು ಪ್ರತಿ ಕಷ್ಟದಿಂದ ರಕ್ಷಿಸುತ್ತಾಳೆ.
* ಮಹಿಳೆಗೆ ಇರುವ ಕೆಲವು ಪ್ರಮುಖ ಗುಣಗಳಲ್ಲಿ ತಾಳ್ಮೆಯೂ ಒಂದು ಪ್ರಮುಖ ಗುಣವಾಗಿದೆ.
* ಯಾವ ಮಹಿಳೆಗೆ ತಾಳ್ಮೆಯಿರುತ್ತದೆಯೊ ಅವಳ ಪತಿ ಬಹಳ ಅದೃಷ್ಟಶಾಲಿ ಏಕೆಂದರೆ ಅಂತಹ ಮಹಿಳೆ ತಾಳ್ಮೆಯಿಂದ ಪ್ರತಿ ಕಷ್ಟವನ್ನು ಎದುರಿಸುತ್ತಾಳೆ.
* ಎಂಥಹ ಕಷ್ಟ ಬಂದರೂ ತನ್ನ ಪತಿಗೆ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾಳೆ ಕಷ್ಟದ ಸಮಯದಲ್ಲಿ ಪತಿಗೆ ಪತ್ನಿಯ ನೆರವು ಸಿಕ್ಕರೆ ಎಂತಹ ಕಷ್ಟವನ್ನು ಬೇಕಾದರೂ ಎದುರಿಸಬಹುದು.

* ಒಳ್ಳೆಯ ಗುಣವನ್ನು ಹೊಂದಿರುವ ಮಹಿಳೆ ಯಾವತ್ತಿಗೂ ಗಂಡನ ಮನೆಯವರ ಸಂತೋಷವನ್ನು ಬಯಸುತ್ತಾಳೆ. ಗಂಡನ ಸುಖ ದುಃಖಗಳಲ್ಲಿ ತಾನು ಭಾಗಿ ಆಗುತ್ತಾಳೆ. ಗಂಡನ ಮನೆಯ ಕಷ್ಟಗಳನ್ನು
ನೆರೆಹೊರೆಯವರ ಹತ್ತಿರ ಆಗಲಿ ಅಥವಾ ತವರುಮನೆಯಲ್ಲಿ
ಆಗಲಿ ಹೇಳಿಕೊಳ್ಳುವುದಿಲ್ಲ. ಮದುವೆಯಾಗುವ ಪ್ರತಿಯೊಂದು ಹೆಣ್ಣು ಕೆಲವು ಗುಣಗಳನ್ನು ಹೊಸದಾಗಿ ಕಲಿತುಕೊಳ್ಳಬೇಕು ಇನ್ನು ಕೆಲವು ಗುಣಗಳನ್ನು ಬದಲಾಯಿಸಿಕೊಳ್ಳಬೇಕು.

ಈ ಮಾಹಿತಿಯನ್ನು ಎಲ್ಲಾ ಹೆಣ್ಣುಮಕ್ಕಳು ಪಾಲಿಸಿದರೆ ಒಳ್ಳೆಯದು. ಇದರಿಂದ ಅವಳು ತನ್ನ ಜೀವನಪರ್ಯಂತ ಒಳ್ಳೆಯ ರೀತಿಯಾಗಿ ಬದುಕಬಹುದು ಹಾಗೂ ಯಾವುದೇ ಎಂತದ್ದೇ ಸಮಯದಲ್ಲಿಯೂ ಕೂಡ ಯಾರಿಂದಲೂ ಇಲ್ಲ ಸಲ್ಲದ ಮಾತನ್ನು ಕೇಳುವ ಅವಶ್ಯಕತೆ ಬರುವುದಿಲ್ಲ. ಆದ್ದರಿಂದ ಮೇಲೆ ಹೇಳಿದ ಅಷ್ಟು ಗುಣಗಳನ್ನು ಒಬ್ಬ ಮಹಿಳೆ ಯಾದವಳು ಹೊಂದಿದ್ದರೆ ಅವಳು ಉತ್ತಮ ಪತ್ನಿ ಎಂದೇ ಹೇಳಬಹುದಾಗಿದೆ.

ತುಂಬಾ ಜನಕ್ಕೆ ಬಿಪಿ ವಾಸಿ ಮಾಡಿರುವ ಮನೆ ಮದ್ದು………||

 

ಬಿಪಿ ಎಂದರೆ ಅಧಿಕ ರಕ್ತದ ಒತ್ತಡ. ಈ ಸಮಸ್ಯೆ ಬರುವುದಕ್ಕೆ ಪ್ರಧಾನ ವಾಗಿರುವಂತಹ ಕಾರಣ ಏನು ಎಂದು ನೋಡುವುದಾದರೆ ಅಜೀರ್ಣ ಮತ್ತು ಮಲಬದ್ಧತೆ ಎಂದು ಸ್ಪಷ್ಟವಾಗಿ ಹೇಳಬಹುದು. ಅಜೀರ್ಣದಿಂದ ಆಮಾವಿಕಾರಗಳು ಜಾಸ್ತಿಯಾಗುತ್ತದೆ ಹಾಗೂ ಮಲಬದ್ಧತೆಯಿಂದ ಆಮವಿಕಾರಗಳು ಹೆಚ್ಚಾಗುತ್ತದೆ.

ಇದು ಹೆಚ್ಚಾಗಿ ನಮ್ಮ ಶರೀರದ ಸ್ರೋತಸ್ಸುಗಳನ್ನು ಮುಚ್ಚುತ್ತದೆ. ಅದೇ ಆಮವಿಕಾರಗಳು ಅಂದರೆ ಸರಿಯಾಗಿ ಜೀರ್ಣವಾಗದೆ ಇರುವಂತಹ ಆಮವಿಕಾರಗಳು ಕೊಲೆ ಸ್ಟ್ರಾಲ್, ಡ್ರೈಗ್ರಿಸ್ಲೈಡ್, ಎಲ್ ಡಿ ಎಲ್, ವಿ ಎಲ್ ಡಿ ಎಲ್ ಇವುಗಳಲ್ಲಿ ಅಂದರೆ ನರನಾಡಿಗಳಲ್ಲಿ ಶೇಖರಣೆ ಯಾಗುತ್ತಾ ಹೋಗುತ್ತದೆ. ಹೀಗೆ ಶೇಖರಣೆಯಾಗುವುದರಿಂದ ನಮ್ಮ ರಕ್ತ ಸಂಚಾರದಲ್ಲಿ ತೊಂದರೆ ಉಂಟಾಗುತ್ತಾ ಹೋಗುತ್ತದೆ. ಉದಾಹರಣೆಗೆ ಒಂದು ಪೈಪ್ ನಲ್ಲಿ ನೀರು ಸರಾಗವಾಗಿ ಸಂಚಾರವಾಗುತ್ತಿರುತ್ತದೆ.

ಆನಂತರ ನೀವು ಪೈಪ್ ಮುಂಭಾಗದಲ್ಲಿ ಸ್ವಲ್ಪ ಒತ್ತಿ ಹಿಡಿದರೆ ಆಗ ನೀರಿನ ಹರಿವು ಹೆಚ್ಚಾಗುತ್ತದೆ. ಅಂದರೆ ನೀರಿನ ವೇಗ ಮೊದಲಿಗಿಂತ ಹೆಚ್ಚಾಗುತ್ತದೆ. ಈ ರೀತಿ ಮಾಡುವುದರಿಂದ ನೀರು ವೇಗವಾಗಿ ಬರುತ್ತದೆ ಅದೇ ರೀತಿಯಾಗಿ ನಮ್ಮ ನರನಾಡಿಗಳಲ್ಲಿಯೂ ಸಹ ರಕ್ತ ಸಂಚಾರ ಸರಾಗವಾಗಿ ಆಗುತ್ತಿರುತ್ತದೆ ಆನಂತರ ನರನಾಡಿಗಳಲ್ಲಿ ಮೇಲೆ ಹೇಳಿ ದಂತೆ ಕೊಲೆಸ್ಟ್ರಾಲ್ ಸೇರಿಕೊಂಡಂತಹ ಸಮಯದಲ್ಲಿ ಅಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ.

ಅದನ್ನೇ ಅಧಿಕ ರಕ್ತದ ಒತ್ತಡ ಎಂದು ಕರೆಯ ಲಾಗುತ್ತದೆ. ಹಾಗಾದರೆ ಈ ಸಮಸ್ಯೆಯನ್ನು ಹೇಗೆ ದೂರ ಮಾಡಿಕೊಳ್ಳು ವುದು ಇದಕ್ಕೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾದರೆ.
* ಮೊದಲು ನಮ್ಮ ನರನಾಡಿಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು ಆಗ ತನಗೆ ತಾನೇ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ.

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಬಿಪಿ ಎಂದ ತಕ್ಷಣ ಅದಕ್ಕೆ ಆಸ್ಪತ್ರೆಗಳಲ್ಲಿ ಕೊಡುವಂತಹ ಔಷಧಿಗಳನ್ನು ಉಪಯೋಗಿಸುತ್ತೇವೆ. ಆದರೆ ಅದು ನಮ್ಮ ರಕ್ತದಲ್ಲಿರುವಂತಹ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಿಲ್ಲ. ಅಂದರೆ ಅದನ್ನು ಸ್ವಚ್ಛ ಮಾಡುವುದಿಲ್ಲ ಯಾವುದೇ ಔಷಧಿಯು ಕೂಡ ನರನಾಡಿಗಳನ್ನು ಸ್ವಚ್ಛ ಮಾಡುವುದಿಲ್ಲ.

ಬದಲಿಗೆ ಕೆಲವೊಂದಷ್ಟು ಆಯುರ್ವೇದದ ವಿಧಾನಗಳನ್ನು ಅನುಸರಿಸುವುದ ರಿಂದ ಮಾತ್ರ ನಾವು ನಮ್ಮ ನರನಾಡಿಗಳನ್ನು ಸ್ವಚ್ಛ ಮಾಡಿಕೊಳ್ಳ ಬಹುದು. ಹಾಗಾದರೆ ಈ ದಿನ ನಮ್ಮ ನರನಾಡಿಗಳಲ್ಲಿ ಇರುವಂತಹ ಕೊಲೆಸ್ಟ್ರಾಲ್ ಅಂಶಗಳನ್ನು ಹೇಗೆ ಸಂಪೂರ್ಣವಾಗಿ ದೂರ ಮಾಡಿ ಕೊಳ್ಳಬಹುದು. ಹಾಗೂ ಅದಕ್ಕೆ ಯಾವ ಕೆಲವು ಮನೆಮದ್ದುಗಳನ್ನು ಮಾಡಿ ಉಪಯೋಗಿಸಬೇಕು ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

* ಪ್ರತಿಯೊಬ್ಬರೂ ಕೂಡ ಯಾವುದೇ ಸಮಸ್ಯೆ ಬಂದರೆ ಅದಕ್ಕೆ ಔಷಧಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಿರುತ್ತಾರೆ ಆದರೆ ಆ ಸಮಸ್ಯೆ ಉಂಟಾಗುವುದಕ್ಕೆ ಬಹಳ ಪ್ರಮುಖವಾದ ಕಾರಣ ನಮ್ಮ ಆಹಾರ ಪದ್ಧತಿ ಜೀವನಶೈಲಿ ಎನ್ನುವ ವಿಚಾರವೂ ಕೂಡ ಕೆಲವೊಂದಷ್ಟು ಜನರಿಗೆ ತಿಳಿದಿಲ್ಲ.

ಹೌದು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿಯ ಸಮಸ್ಯೆ ಬರಬಾರದು ಎಂದರೆ ನಾವು ನಮ್ಮ ಜೀವನ ಶೈಲಿಯಲ್ಲಿ ಉತ್ತಮವಾದ ಆಹಾರ ಪದ್ಧತಿಯನ್ನು ಹೆಚ್ಚು ಸೊಪ್ಪು ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು. ಈ ರೀತಿ ಒಳ್ಳೆಯ ಆಹಾರ ಪದ್ಧತಿಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಯಾವುದೇ ರೀತಿಯ ಕೆಟ್ಟ ಅಂಶ ಸೇರುವುದಿಲ್ಲ.

ಬದಲಿಗೆ ನಾವು ತಿಂದಂತಹ ಆಹಾರ ದಲ್ಲಿ ಇರುವ ಒಳ್ಳೆಯ ಅಂಶ ನಮ್ಮ ದೇಹ ಸೇರುತ್ತದೆ ಹಾಗೂ ಬೇಡದೆ ಇರುವಂತಹ ಅಂಶ ಮಲಮೂತ್ರದ ಮೂಲಕ ಆಚೆ ಬರುತ್ತದೆ. ಆದ್ದ ರಿಂದ ಹೆಚ್ಚಾಗಿ ಸೊಪ್ಪು ತರಕಾರಿ ಹಣ್ಣುಗಳನ್ನು ಸೇವನೆ ಮಾಡುವುದು ಉತ್ತಮ. ಇದರಿಂದ ಯಾವುದೇ ರೀತಿಯ ಕೊಬ್ಬಿನ ಅಂಶ ನಮ್ಮ ದೇಹದಲ್ಲಿ ಸಂಗ್ರಹಣೆಯಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ ಸಾಕು ಚೆನ್ನಾಗಿ ನಿದ್ದೆ ಬರುತ್ತೆ…||

ರಾತ್ರಿ ಮಲಗುವ ಮುನ್ನ ನಾವು ಮಾಡುವಂತಹ ಕೆಲವೊಂದು ತಪ್ಪಿ ನಿಂದ ರಾತ್ರಿ ಪೂರ ನಿದ್ದೆ ಇಲ್ಲದೆ ಇರಬೇಕಾಗುತ್ತದೆ. ಹೌದು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಯಾವ ರೀತಿಯಾಗಿ ಬದುಕಬೇಕು ನಾವು ಯಾವ ಆಹಾರವನ್ನು ಸೇವನೆ ಮಾಡಬೇಕು ಹೀಗೆ ಪ್ರತಿಯೊಂದ ರ ಬಗ್ಗೆ ಕೂಡ ಯೋಚನೆ ಮಾಡುತ್ತೇವೆ.

ಆದರೆ ನಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಹೆಚ್ಚಿನ ಕಾಳಜಿಯನ್ನು ವಹಿಸುವುದಿಲ್ಲ ಇಷ್ಟ ಬಂದ ಹಾಗೆ ಎಲ್ಲವನ್ನು ತಿನ್ನುವುದು, ಇಷ್ಟ ಬಂದ ಹಾಗೆ ಕೆಲಸ ಮಾಡುವುದು, ಇಷ್ಟ ಬಂದ ಸಮಯದಲ್ಲಿ ಮಲಗುವುದು, ತಡವಾಗಿ ಎದ್ದೇಳುವುದು, ಹೀಗೆ ಹಲವಾರು ರೀತಿಯ ತಪ್ಪು ವಿಧಾನಗಳನ್ನು ನಾವು ಅನುಸರಿಸು ತ್ತೇವೆ.

ಆದರೆ ಆ ತಪ್ಪಿನಿಂದ ಅದು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾ ಮ ಬೀರುತ್ತದೆ ಎನ್ನುವ ಆಲೋಚನೆಯನ್ನು ಸಹ ನಾವು ಮಾಡುವುದಿಲ್ಲ ಬದಲಿಗೆ ನಮ್ಮ ಸಮಯಕ್ಕೆ ಅನುಗುಣವಾಗಿ ಹೇಗೆ ನಾವು ಸಮಯಕ್ಕೆ ಹೊಂದಿಕೊಳ್ಳಬೇಕು ಆ ರೀತಿ ಆ ಸಮಯಕ್ಕೆ ನಮ್ಮ ಕೆಲಸವನ್ನು ಮಾಡಿಕೊಳ್ಳುತ್ತಿರುತ್ತೇವೆ ಆದರೆ ಆ ವಿಧಾನಗಳನ್ನು ಅನುಸರಿಸುವುದು ತುಂಬಾ ಕೆಟ್ಟದು ಎಂದೇ ಹೇಳಬಹುದು.

ಹೌದು ನಮ್ಮ ಹಿಂದೆ ಸಮಯ ಬರುವುದಿಲ್ಲ ಸಮಯದ ಹಿಂದೆ ನಾವು ಹೋಗಬೇಕು. ಆದ್ದರಿಂದ ಆ ಸಮಯವನ್ನು ಹೇಗೆ ನಾವು ಸಂಪೂರ್ಣವಾಗಿ ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಾವು ಪ್ರತಿದಿನ ರಾತ್ರಿ ಊಟ ಮಾಡಿದ ತಕ್ಷಣ ಯಾವ ರೀತಿಯ ತಪ್ಪುಗಳನ್ನು ಮಾಡಬಾರದು. ಹಾಗೂ ಊಟ ಮಾಡಿದ ಮೇಲೆ ನಾವು ಯಾವ ವಿಧಾನಗಳನ್ನು ಅನು ಸರಿಸಬೇಕು ಹಾಗೂ ಯಾವ ರೀತಿ ನಾವು ಅನುಸರಿಸುವುದರಿಂದ ಯಾವ ಲಾಭಗಳನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯ ಬಗ್ಗೆ ಈಗ ತಿಳಿಯೋಣ.

* ರಾತ್ರಿ ಮಲಗುವ ಮುನ್ನ ಬಿಸಿ ಹಾಲು ಕುಡಿದು ಮಲಗುವುದು ಒಳ್ಳೆಯದು. ಇದು ಮೂಳೆಯನ್ನು ಬಲಪಡಿಸುತ್ತದೆ.
* ಯಾವುದೇ ಕಾರಣಕ್ಕೂ ಊಟ ಮಾಡಿದ ತಕ್ಷಣ ಮಲಗಲು ಹೋಗಬೇಡಿ. ಇದರಿಂದ ಆಹಾರ ಜೀರ್ಣವಾಗುವುದು ಕಷ್ಟ. ಬದಲಿಗೆ 10 ರಿಂದ 20 ನಿಮಿಷಗಳ ಕಾಲ ನಡೆದಾಡುವುದು ಉತ್ತಮ ಈ ರೀತಿ ಮಾಡುವುದರಿಂದ ನಾವು ತಿಂದಂತಹ ಆಹಾರ ಸರಿಯಾದ ರೀತಿಯಲ್ಲಿ ಜೀವನವಾಗುವುದು ಹಾಗೂ ಅದು ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು ಎಂದೇ ಹೇಳಬಹುದು.

* ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಆಯಾಸ ದೂರವಾಗುತ್ತದೆ.
* ರಾತ್ರಿ ಮಲಗುವ ಮುನ್ನ ದೇವರಿಗೆ ಕೈ ಮುಗಿಯುವುದು, ಶ್ಲೋಕ ಹೇಳುವುದು ಒಳ್ಳೆಯದು. ಇದು ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡುತ್ತದೆ.

* ಯಾವಾಗಲು ನೀವು ಮಲಗುವ ಸ್ಥಳ ನಿಮಗೆ ಆರಾಮದಾಯಕ ವಾಗಿರಬೇಕು. ಆದ್ದರಿಂದ ನಿಮಗೆ ಇಷ್ಟವಾದ ಸ್ಥಳವನ್ನೇ ಆಯ್ಕೆ ಮಾಡಿ.
* ನೀವು ಮಲಗುವಾಗ ನಿಮ್ಮ ಪಾದಗಳು ಯಾವಾಗಲು ಬಾಗಿಲಿನಿಂದ ವಿರುದ್ಧ ದಿಕ್ಕಿನಲ್ಲಿ ಇರಬೇಕು.
* ಮಲಗುವ ಮುನ್ನ ಕಾಲು ಹಾಗೂ ಪಾದವನ್ನು ಸ್ವಚ್ಛಗೊಳಿಸಿ ಮಲಗಬೇಕು.
* ರಾತ್ರಿ ಮಲಗುವ ಮುನ್ನ ನೀರನ್ನು ಕುಡಿದು ಸ್ವಲ್ಪ ಹೊತ್ತು ಕುಳಿತು ನಂತರ ಮಲಗುವುದು ಒಳ್ಳೆಯದು.

* ಮಲಗುವ ಕೋಣೆಯಲ್ಲಿ ಅತಿಯಾದ ಬೆಳಕು ಇದ್ದರೆ ಕೆಲವರಿಗೆ ನಿದ್ದೆ ಬರುವುದಿಲ್ಲ.ಹಾಗಾಗಿ ಲೈಟ್ ಆಫ್ ಮಾಡಿ ಮಲಗುವುದು ಉತ್ತಮ.
* ನೀವು ಮಲಗುವ ಕೋಣೆ ಅಥವಾ ಜಾಗದಲ್ಲಿ ಹೆಚ್ಚು ಶಬ್ದ ಬಾರದಂತೆ ನೋಡಿಕೊಳ್ಳಿ.
* ಮಲಗುವ ಕೋಣೆ ಹೆಚ್ಚು ಬಿಸಿ ಅಥವಾ ಹೆಚ್ಚು ತಂಪಾಗಿ ಇರಬಾರದು
* ರಾತ್ರಿ ಊಟ ಮಾಡುವುದನ್ನು ತಪ್ಪಿಸಬೇಡಿ.
* ರಾತ್ರಿ ಮಲಗುವ ಮುನ್ನ ಟೀ, ಕಾಫಿ ಕುಡಿಯಬೇಡಿ. ಇದರಿಂದ ನಮಗೆ ಬರುವ ನಿದ್ದೆಯು ಬರುವುದಿಲ್ಲ.

ಈ ರಾಶಿಯ ಹೆಣ್ಣು ಮಕ್ಕಳು ಸೊಸೆಯಾಗಿ ಹೋಗುವ ಮನೆಗೆ ಅದೃಷ್ಟ ದೇವತೆಗಳು.!

 

ಕೆಲವು ಹೆಣ್ಣು ಮಕ್ಕಳೇ ಹಾಗೆ ತಾವು ಇದ್ದ ಮನೆಗೂ ಕೂಡ ಅದೃಷ್ಟವನ್ನು ತರುತ್ತಾರೆ ಮತ್ತು ಮದುವೆಯಾಗಿ ಹೋಗುವ ಮನೆಗೆ ಕೂಡ ತುಂಬಾನೇ ಅದೃಷ್ಟವನ್ನು ತರುತ್ತಾರೆ. ಹೌದು ಆ ಒಂದು ಸಾಲಿನಲ್ಲಿ ಈ ರಾಶಿಯ ಹೆಣ್ಣು ಮಕ್ಕಳು ತುಂಬಾನೇ ಅದೃಷ್ಟವಂತರು ಅಂತಾನೆ ಹೇಳಬಹುದು ಇವರು ಮದುವೆಯಾಗಿ ಹೋಗುವ ಮನೆಗೆ ಕೂಡ ತುಂಬಾನೇ ಅದೃಷ್ಟವನ್ನು ತರುತ್ತಾರೆ.

ಹೌದು ಇವರು ಮದುವೆಯಾಗಿ ಸೊಸೆಯಾಗಿ ಹೋಗುವ ಮನೆ ತುಂಬಾನೇ ಅದೃಷ್ಟದಿಂದ ಕೂಡಿರುತ್ತದೆ. ಹಾಗಾದರೆ ಎಲ್ಲಾ ಅದೃಷ್ಟವನ್ನು ಕೊಡುವಂತಹ ಆ ಅದೃಷ್ಟವಂತ ರಾಶಿಗಳು ಯಾವುವು, ಹಾಗೂ ಅವರು ಹೋಗುವಂತಹ ಮನೆಗೆ ಯಾವುದೆಲ್ಲ ರೀತಿಯ ಒಳ್ಳೆಯ ಬದಲಾವಣೆಗಳು ಆಗುತ್ತದೆ ಎಂಬುದನ್ನು ಈ ದಿನ ತಿಳಿಯೋಣ.

* ಮೊದಲನೆಯದಾಗಿ ಮೇಷ ರಾಶಿ :- ಮೇಷ ರಾಶಿ ಹುಡುಗಿಯರು ತುಂಬಾನೇ ಶ್ರೇಷ್ಠವಾದ ಮನಸ್ಸನ್ನು ಹೊಂದಿರುತ್ತಾರೆ. ಮತ್ತು ಈ ಒಂದು ರಾಶಿಯ ಅಧಿಪತಿ ಮಂಗಳ ಹಾಗೂ ಈ ರಾಶಿಗೆ ಸೇರಿದ ಹುಡುಗಿಯರು ತುಂಬಾನೇ ಮೌನವಾಗಿರುತ್ತಾರೆ. ಹಾಗಂತ ಅವರು ಸುಮ್ಮನಿರುವುದಿಲ್ಲ ಮೌನವಾಗಿದ್ದರು ಕೂಡ ತಮ್ಮ ಗುರಿಯನ್ನು ಸಾಧಿಸಲು ಏನೇನು ಪ್ರಯತ್ನ ಬೇಕೋ ಅದನ್ನು ಮಾಡುತ್ತಿರುತ್ತಾರೆ.

* ಎರಡನೆಯದಾಗಿ ಸಿಂಹ ರಾಶಿ :- ಸಿಂಹ ರಾಶಿಯ ಹುಡುಗಿಯರು ಕೂಡ ತುಂಬಾನೇ ನಿರ್ಭಯರು ಅವರು ಯಾವುದೇ ಒಂದು ಕೆಲಸವ ನ್ನು ತುಂಬಾ ಕಾತುರವಿಲ್ಲದೆ ತುಂಬಾ ನಿಧಾನವಾಗಿ ಮಾಡುತ್ತಾರೆ ಅವರು ಮಾಡುವoತಹ ಕೆಲಸ ತುಂಬಾನೇ ಪರ್ಫೆಕ್ಟ್ ಆಗಿರುವಂತೆ ಮಾಡುತ್ತಾರೆ ಮತ್ತು ಇವರು ನೋಡಲು ತುಂಬಾನೇ ಮುಗ್ಧರಾಗಿರುತ್ತಾರೆ.

ನೋಡಲು ಮುಗ್ಧರಾಗಿದ್ದರು ಕೂಡ ತುಂಬಾ ಅದ್ಭುತವಾದ ಪ್ರತಿಭೆಯನ್ನು ಇವರು ಹೊಂದಿರುತ್ತಾರೆ ಮತ್ತು ಸಮಯ ಸಂದರ್ಭ ಬಂದಾಗ ಅವರ ಒಂದು ಪ್ರತಿಭೆಯನ್ನು ಇವರು ಹೊರ ಸೂಸುತ್ತಾರೆ ಮತ್ತು ಅವರಿಗೆ ತುಂಬಾನೇ ಕೋಪ ಬೇಗ ಬರುತ್ತದೆ.

* ಮೂರನೇಯದಾಗಿ ಧನಸ್ಸು ರಾಶಿ :- ಧನಸ್ಸು ರಾಶಿಯ ಹುಡುಗಿ ಯರು ಕೂಡ ಅಧ್ಯಯನದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ. ಮತ್ತು ಅವರಿಗೆ ಪ್ರತಿಯೊಂದು ವಿಷಯದ ಬಗ್ಗೆ ತಿಳುವಳಿಕೆ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ವಿಮರ್ಶೆ ಮಾಡಿಯೇ ಮಾತನಾಡುತ್ತಾರೆ ಮತ್ತು ಇವರು ಗಣಿತ ಶಾಸ್ತ್ರದಲ್ಲಿ ತುಂಬಾನೇ ಪ್ರವೀಣರು ಆಗಿರುತ್ತಾರೆ ಈ ಒಂದು ರಾಶಿಯ ಅಧಿಪತಿ ಗುರು ಆದ್ದರಿಂದ ಅವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಮಾನವನ್ನು ಕೂಡ ಪಡೆಯುತ್ತಾರೆ.

* ಇನ್ನು ಮಕರ ರಾಶಿ :- ಮಕರ ರಾಶಿಯ ಹುಡುಗಿಯರು ಇವರ ಅಧಿ ಪತಿ ಶನಿ ಎಂದು ಹೇಳಬಹುದು. ಶನಿ ಗ್ರಹವು ಶ್ರಮಕ್ಕೆ ಕಾರಣವೆಂದೇ ಪರಿಗಣಿಸಲಾಗಿದೆ. ಹೌದು ಹೆಚ್ಚಿನ ಯಾವುದೇ ಕೆಲಸ ಮಾಡುವಾಗ ತುಂಬಾನೇ ಶ್ರಮ ಪಟ್ಟು ಕೆಲಸವನ್ನು ಮಾಡುತ್ತಾರೆ. ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡುವುದಿಲ್ಲ. ಮತ್ತು ಇವರು ಜೀವನದಲ್ಲಿ ಅನೇಕ ಯಶಸ್ಸನ್ನು ಸಾಧಿಸುತ್ತಾರೆ ತಮ್ಮ ಗಂಡನಿಗೆ ಅದೃಷ್ಟವನ್ನು ತರುತ್ತಾರೆ.

ಈ ಮೇಲೆ ಹೇಳಿದ ಇಷ್ಟು ರಾಶಿಯವರು ಕೂಡ ತಮ್ಮ ಹುಟ್ಟಿದ ಮನೆಗಿಂತ ಹೋದ ಮನೆ ಅಂದರೆ ಗಂಡನ ಮನೆಗೆ ಹೆಚ್ಚು ಅದೃಷ್ಟವನ್ನು ತರುತ್ತಾರೆ ಎಂದೇ ಹೇಳಬಹುದು. ನಮ್ಮ ಹಿಂದೂ ಸಂಪ್ರದಾಯದಲ್ಲಿ ಯಾವುದೇ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದರೆ ಅಲ್ಲಿ ಹೆಣ್ಣು ಮತ್ತು ಗಂಡಿನ ಸಂಪೂರ್ಣವಾದಂತಹ ವಿಚಾರದ ಬಗ್ಗೆ ಅಂದರೆ ಅವರ ಜಾತಕದ ಆಧಾರದ ಮೇಲೆ ಇಬ್ಬರ ಮದುವೆಯನ್ನು ಒಪ್ಪಿಗೆ ಮಾಡಿ ವಿವಾಹ ನಡೆಸುತ್ತಾರೆ. ಇದು ಬಹಳ ಹಿಂದಿನ ದಿನದಿಂದಲೂ ಕೂಡ ಬಂದಂತಹ ವಿಚಾರವಾಗಿದ್ದು ಈಗಲೂ ಕೂಡ ಈ ವಿಧಾನಗಳನ್ನು ಅನುಸರಿಸಲಾಗುತ್ತದೆ.

ಹೀಗೆ ಮಾಡಿ ಮಿಕ್ಸಿ ಎಷ್ಟೇ ವರ್ಷ ಆದ್ರೂ ರಿಪೇರಿ ಆಗಲ್ಲ.!

 

ನಾವೆಲ್ಲರೂ ಕೂಡ ಮನೆಯಲ್ಲಿ ಉಪಯೋಗಿಸುವಂತಹ ಕೆಲವೊಂದು ಪದಾರ್ಥಗಳನ್ನು ಕೆಲಸಕ್ಕೆ ಬರುವುದಿಲ್ಲ ಎಂದು ಆಚೆ ಹಾಕುತ್ತಿರುತ್ತೇವೆ. ಆದರೆ ಇನ್ನು ಮುಂದೆ ಅದನ್ನು ಬಿಸಾಡುವ ಅವಶ್ಯಕತೆ ಇರುವುದಿಲ್ಲ. ಹೌದು ಅದನ್ನು ಸಹ ಮತ್ತೆ ಪುನರ್ ಬಳಕೆ ಮಾಡಿಕೊಳ್ಳ ಬಹುದು. ಹಾಗಾದರೆ ಯಾವ ಕೆಲವು ಪದಾರ್ಥಗಳನ್ನು ನಾವು ಎಸೆಯುತ್ತೇವೆ.

ಹಾಗೂ ಅದನ್ನು ನಾವು ಮತ್ತೆ ಹೇಗೆ ಉಪಯೋಗಿಸಿಕೊಳ್ಳುವುದರಿಂದ ಯಾವ ಕೆಲಸಕ್ಕೆ ಅದು ಅನುಕೂಲವಾಗುತ್ತದೆ ಹಾಗೂ ಅಡುಗೆಮನೆಯ ವಿಚಾರವಾಗಿ ಯಾವ ಕೆಲವು ಟಿಪ್ಸ್ ಗಳನ್ನು ನಾವು ಅನುಸರಿಸಬಹುದು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಮೊದಲನೆಯದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಈರುಳ್ಳಿಯನ್ನು ಬಳಸುತ್ತೇವೆ. ಈರುಳ್ಳಿ ಸಿಪ್ಪೆಯನ್ನು ಆಚೆ ಹಾಕುತ್ತೇವೆ. ಆದರೆ ಈ ಒಂದು ಕೆಲಸ ಮಾಡಿದರೆ ನೀವು ಇನ್ನು ಮುಂದೆ ಈರುಳ್ಳಿ ಸಿಪ್ಪೆಯನ್ನು ಆಚೆ ಹಾಕುವುದಿಲ್ಲ. ಅದು ತುಂಬಾ ಒಳ್ಳೆಯ ಕೆಲಸಕ್ಕೆ ಬರುತ್ತದೆ ಎಂದು ಹೇಳಬಹುದು.

ಹೌದು ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಅದಕ್ಕೆ ಈರುಳ್ಳಿ ಸಿಪ್ಪೆ ಹಾಗೂ ಸ್ವಲ್ಪ ಕರಿಬೇವಿನ ಎಲೆ ಇಷ್ಟನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಆನಂತರ ಅದನ್ನು ಶೋಧಿಸಿ ಆ ನೀರನ್ನು ನಮ್ಮ ತಲೆಗೆ ಹಾಕುವುದರಿಂದ ಇದು ಒಂದು ಟೋನರ್ ರೀತಿ ಕೆಲಸ ಮಾಡುತ್ತದೆ. ತಲೆಯಲ್ಲಿ ಡ್ಯಾಂಡ್ರಫ್, ಹಾಗೂ ತಲೆಯಲ್ಲಿ ನವೆ ಈ ರೀತಿಯ ಸಮಸ್ಯೆ ಇದ್ದರೆ ಅಂತವರು ಈ ನೀರನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಲೆಸ್ನಾನ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ನೀರನ್ನು ನೀವು ವಾರಕ್ಕೆ ಒಮ್ಮೆ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳ ಬಹುದು.

* ನಾವು ತರಕಾರಿ ಕತ್ತರಿಸುವಂತಹ ಚಾಪಿಂಗ್ ಬೋರ್ಡ್ ಸಾಮಾನ್ಯ ವಾಗಿ ತರಕಾರಿಗಳ ಕೊಳೆ ಹೀಗೆ ಕೆಲವೊಂದು ಕಲೆಗಳು ಕೂಡ ಅದರಲ್ಲಿ ಇರುತ್ತದೆ. ಆದರೆ ಅದನ್ನು ನಾವು ತೊಳೆಯದೆ ಹಾಗೆಯೇ ಪದೇಪದೇ ಉಪಯೋಗಿಸಬಾರದು ಬದಲಿಗೆ ಅದರ ಮೇಲೆ ಸ್ವಲ್ಪ ಅಡುಗೆ ಸೋಡಾ ಹಾಕಿ ಅದರಲ್ಲಿ ವಿನಿಗರ್ ಅಥವಾ ನಿಂಬೆಹಣ್ಣಿನ ರಸ ಹಾಕಿ ಉಜ್ಜಿ ತೊಳೆದರೆ ಸಾಕು‌.

ಅದರಲ್ಲಿ ಇರುವಂತಹ ಎಲ್ಲಾ ಕಲೆಗಳು ಮತ್ತು ಯಾವುದೇ ತರಕಾರಿ ಕಲೆ ಎಲ್ಲವೂ ಕೂಡ ಸಂಪೂರ್ಣವಾಗಿ ಹೋಗುತ್ತದೆ. ಹಾಗೂ ಯಾವುದೇ ರೀತಿಯ ಕಸ ಧೂಳು ಇದ್ದರೂ ಕೂಡ ಅವೆಲ್ಲವೂ ಸಂಪೂರ್ಣವಾಗಿ ಹೋಗುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಕೂಡ ನೀರನ್ನು ಫಿಲ್ಟರ್ ನಿಂದ ತರುತ್ತೇವೆ ಆದರೆ ಅದೇ ಕ್ಯಾನ್ ಪದೇ ಪದೇ ಉಪಯೋಗಿಸುವುದರಿಂದ ಕ್ಯಾನ್ ಒಳಗಡೆ ಒಂದು ರೀತಿಯ ಕೊಳೆ ಇರುತ್ತದೆ.

ಅದನ್ನು ಕೈ ಹಾಕಿ ತೊಳೆಯಲು ಸಾಧ್ಯವಾಗುವುದಿಲ್ಲ ಅಂತಹ ಸಮಯದಲ್ಲಿ ಆ ಬಾಟಲ್ ಒಳಗಡೆ ಒಂದು ಚಮಚ ಅಡುಗೆ ಸೋಡಾ ಹಾಗೂ ಎರಡರಿಂದ ಮೂರು ಚಮಚ ಅಕ್ಕಿ ಇಷ್ಟನ್ನು ಹಾಕಿ ಚೆನ್ನಾಗಿ ಕುಲುಕಬೇಕು. ಹೌದು ಅಕ್ಕಿಯು ಒಂದು ರೀತಿಯ ಸ್ಕ್ರಬ್ಬರ್ ಆಗಿ ಕೆಲಸ ಮಾಡುತ್ತದೆ ಹಾಗೂ ಅಡುಗೆ ಸೋಡಾ ಒಳಗಡೆ ಇರುವಂತಹ ಎಲ್ಲಾ ಕೊಳೆಯನ್ನು ತೆಗೆಯುತ್ತದೆ.

ಈ ಒಂದು ವಿಧಾನ ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹೌದು ಸುಮ್ಮನೆ ನೀರಿನಿಂದ ತೊಳೆಯುವುದರ ಬದಲು ಈ ವಿಧಾನ ಅನುಸರಿಸುವುದ ರಿಂದ ಆ ಒಂದು ಕ್ಯಾನ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹಲ್ಲು ನೋವಿಗೆ ಮನೆಮದ್ದು……….||

 

ಕಾಲ ಬದಲಾಗುತ್ತಿದ್ದಂತೆ ನಾವು ಉಪಯೋಗಿಸುತ್ತಿರುವಂತಹ ವಸ್ತು ಗಳ ಗುಣಮಟ್ಟವು ಕೂಡ ಬದಲಾಗುತ್ತಿದೆ ಎಂದೇ ಹೇಳಬಹುದು ಹೌದು ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹಲ್ಲು ನೋವು ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಹಾಗೂ ಹಿಂದಿನ ದಿನಗಳಲ್ಲಿ ಅಂದರೆ ನಮ್ಮ ಅಜ್ಜಿ ತಾತ ಅವರ ಕಾಲದಲ್ಲಿ ಹೆಚ್ಚಾಗಿ ಅವರಿಗೆ ಯಾವು ದೇ ರೀತಿಯ ಹಲ್ಲು ನೋವಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರಲಿಲ್ಲ.

ಆದರೆ ಇತ್ತೀಚಿನ ದಿನದಲ್ಲಿ ಚಿಕ್ಕ ಮಕ್ಕಳಿನಿಂದ ಹಿಡಿದು ವಯಸ್ಸಾದವ ರಿಗೂ ಕೂಡ ಹಲ್ಲು ನೋವಿನ ಸಮಸ್ಯೆ ಸರ್ವೇಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಲು ಬಹಳ ಪ್ರಮುಖವಾದಂತಹ ಕಾರಣಗಳು ಏನು ಹಾಗೂ ಈ ಸಮಸ್ಯೆ ದೂರ ಮಾಡಿಕೊಳ್ಳಲು ಯಾವ ಕೆಲವು ಮನೆಮದ್ದುಗಳನ್ನು ಉಪಯೋಗಿಸಬೇಕು.

ಹಾಗೂ ಹಲ್ಲು ನೋವು ಬಾರದಂತೆ ಯಾವ ಕೆಲವು ವಿಧಾನಗಳನ್ನು ನಾವು ಅನುಸರಿಸಬೇಕಾಗುತ್ತದೆ ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿ ಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಮೊದಲನೆಯದಾಗಿ ಇತ್ತೀಚಿನ ದಿನದಲ್ಲಿ ಹಲ್ಲು ನೋವು ಕಾಣಿಸಿ ಕೊಳ್ಳಲು ಬಹಳ ಪ್ರಮುಖವಾದಂತಹ ಕಾರಣ ಏನು ಎಂದರೆ ರಾಸಾಯ ನಿಕ ಪದಾರ್ಥ ಬಳಕೆ ಮಾಡಿ ಹಲ್ಲನ್ನು ಉಜ್ಜುವುದು ಹಾಗೂ ಪ್ಲಾಸ್ಟಿಕ್ ನಿಂದ ಹಲ್ಲನ್ನು ಜೋರಾಗಿ ಉಜ್ಜುವುದು ಇದರಿಂದ ದವಡೆಗಳಲ್ಲಿ ರಕ್ತಸ್ರಾವ ಉಂಟಾಗುತ್ತದೆ.

ಇದರಿಂದ ನಮ್ಮ ದವಡೆಯಲ್ಲಿರುವಂತಹ ಹಲ್ಲು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಇದು ಹಲ್ಲು ನೋವಿನ ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಎಂದೇ ಹೇಳಬಹುದು. ಸಾಮಾನ್ಯವಾಗಿ ನೀವೆಲ್ಲರೂ ಕೂಡ ಗಮನಿಸಿರಬಹುದು ಮೊದಲೇ ಹೇಳಿದಂತೆ ಬಹಳ ಹಿಂದಿನ ಕಾಲದಲ್ಲಿ ನಮ್ಮ ತಾತ ಅಜ್ಜನ ಕಾಲದಲ್ಲಿ

ಅವರೆಲ್ಲರೂ ಕೂಡ ಹಲ್ಲನ್ನು ಹಲ್ಲು ಪುಡಿ, ಇದ್ದಿಲು, ಕರಿಬೇವಿನ ಕಡ್ಡಿ, ಬೂದಿ, ಹೀಗೆ ಇಂತಹ ವಸ್ತುಗಳನ್ನು ಬಳಸುವುದರ ಮೂಲಕ ಹಲ್ಲನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದರು. ಇವೆಲ್ಲವೂ ಕೂಡ ನಮ್ಮ ವಸಡುಗಳನ್ನು ಬಲಿಷ್ಠ ಗೊಳಿಸುತ್ತಿತ್ತು. ಆದ್ದರಿಂದ ಅವರು ಯಾವುದೇ ಪದಾರ್ಥವನ್ನು ಸೇವನೆ ಮಾಡಿದರು ಎಷ್ಟೇ ಸಿಹಿ ಪದಾರ್ಥಗಳನ್ನು ಸೇವನೆ ಮಾಡಿದರು ಹಲ್ಲು ನೋವಿನ ಸಮಸ್ಯೆ ಬರುತ್ತಿರಲಿಲ್ಲ.

ಮೇಲೆ ಹೇಳಿದ ಎಲ್ಲಾ ವಸ್ತು ಗಳಲ್ಲಿಯೂ ಕೂಡ ನಮ್ಮ ಹಲ್ಲಿಗೆ ಬೇಕಾದಂತಹ ಎಲ್ಲಾ ಪೌಷ್ಟಿಕಾಂಶ ಗಳು ಇದ್ದವು. ಅದರ ಮೂಲಕ ನಮ್ಮ ಹಲ್ಲಿನ ಅಂದರೆ ವಾಸಡಿಗೆ ಎಲ್ಲ ಪೌಷ್ಟಿಕಾಂಶಗಳು ಕೂಡ ಸೇರುತ್ತಿತ್ತು. ಆದರೆ ಇತ್ತೀಚಿನ ದಿನದಲ್ಲಿ ನಾವು ಉಪಯೋಗಿಸುತ್ತಿರುವಂತಹ ಪ್ರತಿಯೊಂದು ವಸ್ತುವಿನಲ್ಲಿಯೂ ಕೂಡ ಯಾವುದೇ ರೀತಿಯ ಪೌಷ್ಟಿಕಾಂಶಗಳು ಇಲ್ಲ ಬದಲಿಗೆ ಅವುಗಳಲ್ಲಿ ಕೆಮಿಕಲ್ ಪದಾರ್ಥಗಳು ಇರುತ್ತವೆ.

ಹಾಗಾದರೆ ಈಗ ಸದ್ಯದಲ್ಲಿ ಹಲ್ಲು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನುವವರು ಯಾವ ಮನೆ ಮದ್ದನ್ನು ಮಾಡಿ ಈ ಸಮಸ್ಯೆ ದೂರ ಮಾಡಿ ಕೊಳ್ಳಬಹುದು ಹಾಗೂ ಯಾವ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.

* ಹಸುವಿನ ಬೆರಣಿಯನ್ನು ಚೆನ್ನಾಗಿ ಸುಟ್ಟು ಅದರ ಬೂದಿಯನ್ನು ತೆಗೆದುಕೊಳ್ಳಬೇಕು.
* ಹರಿಶಿಣದ ಪುಡಿ
* ಲವಂಗದ ಪುಡಿ
* ಸೈಂದವ ಲವಣ
* ಬೇವಿನ ಎಲೆಯ ಪುಡಿ
* ಜಾಲಿ ಮರದ ಕಟ್ಟಿಗೆಯ ಪುಡಿ

ಹೀಗೆ ಮೇಲೆ ಹೇಳಿದ ಇಷ್ಟು ಪದಾರ್ಥವನ್ನು ಕೂಡ ಚೆನ್ನಾಗಿ ಪುಡಿ ಮಾಡಿಟ್ಟುಕೊಂಡು ಮಧ್ಯದ ಬೆರಳಿನಿಂದ ಹಲ್ಲನ್ನು ಉಜ್ಜಬೇಕು ಯಾವುದೇ ರೀತಿಯ ಬ್ರಷ್ ಬಳಸಬಾರದು. ಈ ರೀತಿಯ ವಿಧಾನ ನೀವು ಅನುಸರಿಸಿದ್ದೆ ಆದಲ್ಲಿ ಹಲ್ಲು ನೋವು ಪ್ರಾರಂಭ ಹಂತದಲ್ಲಿದ್ದರೆ ಹಾಗೂ ಹಲ್ಲು ನೋವು ಇಲ್ಲದೆ ಇದ್ದರೂ ಮೊದಲೇ ಈ ವಿಧಾನ ಅನುಸರಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಉಂಟಾಗುವುದಿಲ್ಲ.

ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷ ನೋಡಲೇಬಾರದು….!

 

ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ ಗರುಡ ಪುರಾಣದ ಹತ್ತೊಂಬತ್ತು ಪದ್ಯಗಳಲ್ಲಿ ಪಾಪ-ಕರ್ಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು. ಒಂದು ವೇಳೆ ನೋಡಿದರೆ ಅವರಿಗೆ ನರಕ ಪ್ರಾಪ್ತಿಯಾಗುತ್ತಂತೆ. ಹಾಗಾದರೆ ಆ ಕೆಲಸಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ನಾವು ಹಿಂದಿನ ಜನ್ಮದಲ್ಲಿ ಮಾಡಿರೋ ಕೆಲಸಗಳಿಂದ ಮುಂದಿನ ಜನ್ಮ ದಲ್ಲಿ ನಮಗೆ ಕೆಟ್ಟದ್ದು ಆಗಬಹುದು ಅಥವಾ ಒಳ್ಳೆಯದ್ದು ಆಗಬಹುದು. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದ್ದನ್ನೇ ಅನುಭವಿಸುತ್ತೇವೆ. ಇನ್ನೂ ಕೆಟ್ಟ ಕೆಲಸ ಮಾಡಿದ್ದರೆ ಖಂಡಿತ ಕೆಟ್ಟದಾಗುತ್ತದೆ.
* ಹಾಗೂ ನರಕದಲ್ಲೂ ನಮಗೆ ಆತ್ಮ ತೃಪ್ತಿ ಎನ್ನುವುದು ಇರುವುದಿಲ್ಲ.

* ವಿಷ್ಣುವು ಗರುಡ ಪುರಾಣವನ್ನು ಗರುಡನಿಗೆ ಹೇಳುತ್ತಿರಬೇಕಾದರೆ ಕೆಲವೊಂದು ವಿಚಾರಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಅದರಲ್ಲೂ ಮಹಿಳೆಯರ ಬಗ್ಗೆ ಕೆಲವೊಂದು ಕೌತುಕದ ಸಂಗತಿಗಳ ಬಗ್ಗೆಯೂ ತಿಳಿಸಲಾಗಿದೆ. ಮಹಿಳೆಯರು ಈ ಎರಡು ಕೆಲಸಗಳನ್ನು ಮಾಡುವಾಗ ಪುರುಷರು ಅಪ್ಪಿ ತಪ್ಪಿಯೂ ನೋಡಬಾರದಂತೆ. ಒಂದು ಸಾರಿ ತಪ್ಪಿ ನೋಡಿದರು ಕೂಡ ಆತನಿಗೆ ನರಕ ಪ್ರಾಪ್ತಿಯಾಗುವುದನ್ನು ಯಾರಿಂದ ಲೂ ತಪ್ಪಿಸುವುದಕ್ಕೆ ಆಗುವುದಿಲ್ಲವಂತೆ.

1. ಮಗುವಿಗೆ ಹಾಲುಣಿಸುವಾಗ :- ಗರುಡ ಪುರಾಣದ ಪ್ರಕಾರ ಮಹಿಳೆ ಯರು ಮಗುವಿಗೆ ಹಾಲುಣಿಸುವಾಗ ಪುರುಷರು ನೋಡಬಾರದಂತೆ. ಸಾಮಾನ್ಯವಾಗಿ ಮಗು ಹಾಲು ಕುಡಿಯುವಾಗ ಮುಗ್ಧತೆಯಿಂದಿರುತ್ತೆ ಹಾಗೂ ಹಾಲು ಕುಡಿಯುವುದರಲ್ಲೇ ತಲ್ಲೀನವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಯಾವುದಾದರೂ ಪುರುಷ ಆಕೆಯನ್ನು ಕೆಟ್ಟ ದೃಷ್ಟಿ ಯಿಂದ ನೋಡಿದರೆ ಆತನಿಗೆ ಖಂಡಿತ ಪಾಪ ಪ್ರಾಪ್ತಿಯಾಗುತ್ತದೆ. ಇಂತಹ ನಾಚಿಕೆಯಿಲ್ಲದ ಮನುಷ್ಯನು ನರಕದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನಂತೆ.

2. ಮಹಿಳೆ ಸ್ನಾನ ಮಾಡುವಾಗ :- ಗರುಡ ಪುರಾಣದ ಪ್ರಕಾರ ಮಹಿಳೆ ಸ್ನಾನ ಮಾಡುವಾಗ ಪರ ಪುರುಷ ಕೆಟ್ಟ ದೃಷ್ಟಿಯಿಂದ ನೋಡುವುದು ಮಹಾ ಪಾಪ. ಇಂತಹ ಕೆಟ್ಟ ಮನಸ್ಥಿತಿ ಇರುವ ಪುರುಷ ಸತ್ತ ನಂತರ ನೇರವಾಗಿ ನರಕಕ್ಕೆ ಹೋಗುತ್ತಾನಂತೆ. ಅಲ್ಲಿ ಆತನಿಗೆ ಚಿತ್ರ ಹಿಂಸೆಯನ್ನು ನೀಡಲಾಗುತ್ತಂತೆ.

ಆದ್ದರಿಂದ ಪುರುಷರು ಹಾಗೂ ಮಹಿಳೆಯರು ನೋಡಬಾರದು. ಮಹಿಳೆಯರ ಸ್ನಾನ ಮಾಡುತ್ತಿರುವುದನ್ನು ಪುರುಷರು ಯಾವುದೇ ಕಾರಣಕ್ಕೂ ನೋಡಬಾರದು ಬದಲಿಗೆ ಅವಳಿಗೆ ಉತ್ತಮವಾದ ಗೌರವವನ್ನು ಕಾಪಾಡುವುದು ತುಂಬಾನೇ ಮುಖ್ಯ.

* ಗರುಡ ಪುರಾಣದ ಪ್ರಕಾರ ಓರ್ವ ಪುರುಷನು ಈ ಮೇಲಿನ ಎರಡು ತಪ್ಪುಗಳನ್ನು ಮಾಡಿದರೆ ಅವನು ಮರಣ ನಂತರ ನರಕವನ್ನು ಸೇರುತ್ತಾನೆ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೆ ಆ ವ್ಯಕ್ತಿಯು ನರಕದಲ್ಲಿ ಚಿತ್ರ ಹಿಂಸೆಯನ್ನು ಎದುರಿಸುತ್ತಾನೆ ಎಂದು ಉಲ್ಲೇಖಿಸಲಾಗಿದೆ.

ಆದ್ದರಿಂದ ಪ್ರತಿಯೊಬ್ಬ ಪುರುಷನೂ ಕೂಡ ಜೀವನದಲ್ಲಿ ಇಂತಹ ತಪ್ಪುಗಳನ್ನು ಮಾಡ ಬಾರದು ಹಾಗೇನಾದರೂ ಅವನು ಈ ತಪ್ಪು ಗಳನ್ನು ಮಾಡಿದ್ದೆ ಆದಲ್ಲಿ ಅವನು ತನ್ನ ಜೀವನ ಪರ್ಯಂತ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಅದಕ್ಕೂ ಮುನ್ನ ಪ್ರತಿಯೊಬ್ಬ ಪುರುಷನು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ.

ಯಾವುದೇ ಹೆಣ್ಣಿನ ಬಗ್ಗೆಯೂ ಕೂಡ ಒಬ್ಬ ಪುರುಷ ಹೀಯಾಳಿಸಿ ಮಾತನಾಡಬಾರದು ಹಾಗೂ ಅವಳನ್ನು ಅಸಹ್ಯದಿಂದ ನೋಡಿಕೊಳ್ಳಬಾರದು. ಬದಲಿಗೆ ಅವಳಿಗೆ ಹೆಚ್ಚಿನ ಗೌರವವನ್ನು ಕೊಡುತ್ತಾ ಅವಳಿಗೆ ಸಂತೋಷವಾಗುವ ರೀತಿಯಲ್ಲಿ ಅವಳನ್ನು ಒಂದು ಒಳ್ಳೆಯ ಸ್ಥಾನದಲ್ಲಿ ಇಟ್ಟು ಪೂಜಿಸಬೇಕು. ಆಗ ಮಾತ್ರ ನೀವು ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲಿ ಇದ್ದರೂ ಕೂಡ ದೇವರು ಒಂದಲ್ಲ ಒಂದು ರೀತಿಯಾಗಿ ನಿಮಗೆ ಸಹಾಯವನ್ನು ಮಾಡುತ್ತಾನೆ. ಬದಲಿಗೆ ನಿಮ್ಮ ಸುತ್ತಮುತ್ತ ಇರುವಂತಹ ಜನರನ್ನು ನೋಯಿಸಿದರೆ ಹಿಂಸಿಸಿದರೆ ನಿಮಗೆ ಯಾವುದೇ ಕಾರಣಕ್ಕೂ ಒಳ್ಳೆಯದಾಗುವುದಿಲ್ಲ.