Home Blog Page 129

ಈ ಐದು ರಾಶಿಗಳ ಜನರು ಪರಿಶುದ್ಧ ಮನಸ್ಸು ಹೊಂದಿರುತ್ತಾರೆ.!

 

ಈಗ ನಾವು ಹೇಳುತ್ತಿರುವಂತಹ 5 ರಾಶಿಯವರು ಅವರ ಜೀವನದಲ್ಲಿ ಬೇರೆಯವರಿಗೆ ಯಾವತ್ತಿಗೂ ಕೂಡ ಮೋಸವನ್ನು ಮಾಡುವುದಿಲ್ಲ. ಹಾಗೂ ಅವರನ್ನು ಬಹಳ ಪ್ರೀತಿ ವಿಶ್ವಾಸದಿಂದ ನೋಡುತ್ತಾರೆ ಎಂದೇ ಹೇಳಬಹುದು. ಇವರು ತಮ್ಮ ಮನಸ್ಸಿನಲ್ಲಿ ಯಾರಿಗೂ ಕೂಡ ಕೇಡನ್ನು ಬಯಸುವುದಿಲ್ಲ ಹಾಗಾಗಿ ಇವರು ತುಂಬಾ ಪರಿಶುದ್ಧ ಮನಸ್ಸು ಹೊಂದಿ ರುವವರು ಎಂದೇ ಹೇಳಬಹುದು.

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಮನುಷ್ಯ ರೂ ಕೂಡ ಒಂದಲ್ಲ ಒಂದು ರೀತಿಯ ಗುಣ ಸ್ವಭಾವವನ್ನು ಹೊಂದಿರು ತ್ತಾರೆ. ಅದು ಒಳ್ಳೆಯ ರೀತಿಯಾಗಿರಬಹುದು ಅಥವಾ ಕೆಟ್ಟ ರೀತಿಯಾಗಿ ರಬಹುದು ಕೆಲವೊಂದು ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಬೇರೆಯವರಿಗೆ ಕೆಟ್ಟವರಾಗಿಯು ಕಾಣಿಸುತ್ತಾರೆ ಹಾಗೂ ಒಳ್ಳೆಯವರಾಗಿ ಯೂ ಕೂಡ ಕಾಣಿಸಿಕೊಳ್ಳುತ್ತಾರೆ.

ಹೀಗೆ ಈ ರೀತಿಯಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಕೆಲವೊಂದು ಸಂದರ್ಭದಲ್ಲಿ ಬದಲಾಗುತ್ತಾ ಕೆಲವೊಂದು ಸಂದರ್ಭದಲ್ಲಿ ಒಳ್ಳೆಯವರಾಗುತ್ತಾ? ಹೀಗೆ ಜೀವನವನ್ನು ಸಾಗಿಸುತ್ತಾರೆ. ಅದೇ ರೀತಿ ಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಐದು ರಾಶಿಯವರು ತಮ್ಮ ಜೀವನದಲ್ಲಿ ಯಾವತ್ತಿಗೂ ಯಾರಿಗೂ ಕೂಡ ಮೋಸವನ್ನು ಮಾಡುವುದಿಲ್ಲ.

ಅವರ ಸುತ್ತಮುತ್ತ ಇರುವಂತಹ ಸ್ನೇಹಿತರು ಹಾಗೂ ಕುಟುಂಬ ವರ್ಗದವರು ಎಲ್ಲರನ್ನು ಕೂಡ ಒಂದೇ ರೀತಿಯಾಗಿ ನೋಡಿಕೊಳ್ಳುತ್ತಾರೆ. ಹೌದು ಹಾಗಾದರೆ ಆ ಐದು ರಾಶಿ ಯವರು ಯಾರು ಹಾಗು ಅವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ.

* ಯಾರಿಗೂ ಕೇಡು ಬಯಸುವುದಿಲ್ಲ ಯಾರಿಗೂ ನೋವುಂಟು ಮಾಡಲು ಇಷ್ಟಪಡದ, ಅಂತರಾಳದಿಂದ ಪರಿಶುದ್ಧರಾಗಿರುವ ಜನ ಈ ಐದು ರಾಶಿಯವರು. ಸಹಾನುಭೂತಿ, ಕರುಣೆ, ಪ್ರೀತಿ, ಉತ್ಸಾಹಗಳೆಂಬ ವಿವಿಧ ಉತ್ತಮ ಗುಣಗಳೊಂದಿಗೆ ಇವರು ಶುದ್ಧಾತ್ಮರಾಗಿರುತ್ತಾರೆ.
ಹಾಗಾದರೆ ಆ ಐದು ರಾಶಿಯವರು ಯಾರು ಎಂದು ಈ ಕೆಳಗೆ ನೋಡೋಣ.

* ಕರ್ಕಾಟಕ ರಾಶಿಯವರು ಯಾವುದೇ ವಿಚಾರದಲ್ಲಿಯೂ ಕೂಡ ಬೇರೆಯವರಲ್ಲಿ ಹೆಚ್ಚು ಕರುಣೆಯನ್ನು ತೋರುತ್ತಾರೆ. ಅಂದರೆ ಅವರು ಯಾವುದಾದರೂ ಕಷ್ಟದಲ್ಲಿ ಇದ್ದರೆ ಅವರಿಗೆ ಬೇಗನೆ ಸಹಾಯ ಮಾಡಬೇಕು ಎನ್ನುವಂತಹ ಮನಸ್ಥಿತಿ ಅವರಲ್ಲಿ ಇರುತ್ತದೆ.

* ವೃಷಭ ರಾಶಿಯವರ ಗುಣ ತಮ್ಮ ಜೀವನದಲ್ಲಿ ಯಾರ ಬಗ್ಗೆಯೂ ಕೂಡ ಯಾವ ಸಂದರ್ಭದಲ್ಲಿಯೂ ಕೂಡ ಕೆಟ್ಟದ್ದನ್ನು ಬಯಸುವುದಿಲ್ಲ ತಮ್ಮ ಕೈಲಾದಷ್ಟು ಬೇರೆಯವರಿಗೆ ಸಹಾಯ ಮಾಡುವುದಷ್ಟೇ ಅವರ ಕೆಲಸವಾಗಿರುತ್ತದೆ ಹೊರತು ಬೇರೆಯವರಿಗೆ ಕೇಡನ್ನು ಎಂದಿಗೂ ಬಯಸುವುದಿಲ್ಲ.

* ಕನ್ಯಾ ರಾಶಿಯವರು ತಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬ ರನ್ನು ಕೂಡ ಬಹಳ ಪ್ರೀತಿ-ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ ಆದ್ದರಿಂದ ಎಲ್ಲರೂ ಕೂಡ ಇವರ ಮೇಲೆ ಹೆಚ್ಚು ಪ್ರೀತಿ ವಿಶ್ವಾಸವನ್ನು ಹೊಂದಿರುತ್ತಾರೆ.

* ಧನಸ್ಸು ರಾಶಿಯವರು ಹೆಚ್ಚು ಸಹಾನುಭೂತಿ ಸ್ವಭಾವವನ್ನು ಹೊಂದಿ ದವರು ಅಂದರೆ ಯಾರಾದರೂ ಇವರಿಗೆ ಮೋಸ ಮಾಡಿದರೆ ಕೆಟ್ಟದ್ದನ್ನು ಬಯಸಿದರೆ ಅವರಿಗೂ ಕೂಡ ಒಳ್ಳೆಯದಾಗಲಿ ಎನ್ನುವ ಸಹಾನುಭೂತಿ ಸ್ವಭಾವ ಇವರದ್ದಾಗಿರುತ್ತದೆ. ತದನಂತರ ಕೆಟ್ಟದ್ದನ್ನು ಬಯಸಿದವರೇ ಇವರಿಗೆ ಕೊನೆಯಲ್ಲಿ ಸ್ನೇಹಿತರಾಗುವುದು ಖಚಿತ.

* ಮೀನ ರಾಶಿಯವರು ಯಾವುದೇ ಒಂದು ವಿಚಾರವಾಗಿರಬಹುದು ಅವರ ಕೆಲಸವಾಗಿರಬಹುದು ಅದರಲ್ಲಿ ಸದಾ ಕಾಲ ಉತ್ಸಾಹದಿಂದ ಇರುತ್ತಾರೆ ಎಲ್ಲಾ ಕೆಲಸಗಳನ್ನು ಕೂಡ ಬಹಳ ಉತ್ಸಾಹದಿಂದ ಮಾಡುತ್ತಾರೆ.

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಸೆಪ್ಟೆಂಬರ್ ಅಕ್ಟೋಬರ್ ತಿಂಗಳ ಹಣ 4000 ಒಟ್ಟಿಗೆ ಜಮೆ ಆಗುತ್ತೆ.!

 

ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಯರು ನಿತ್ಯ ಎದುರಿಸುವ ಸವಾಲುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ರೂ. 2,000 ಧನಸಹಾಯ ನೀಡಲಾಗುತ್ತಿದೆ.

ರಾಜ್ಯದ 1.08 ಕೋಟಿ ಮಹಿಳೆಯರಿಗೆ ಈಗಾಗಲೇ ಎರಡು ತಿಂಗಳ ಹಣ ಜಮೆಯಾಗಿದ್ದು, ಈ ಉದ್ದೇಶಕ್ಕಾಗಿ ಸರ್ಕಾರವು ರೂ. 4,449 ಕೋಟಿ ಅನುದಾನ ಬಳಕೆ ಮಾಡಿದೆ. ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀ ಸಬಲೀಕರಣಕ್ಕೆ ಬದ್ಧವಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳ ಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಹೌದು ಈ ನವರಾತ್ರಿ ಹಬ್ಬ ಮಹಿಳೆಯರಿಗೆ ಬಹಳ ವಿಶೇಷವಾಗಿದ್ದು ಈ ಸಂದರ್ಭದಲ್ಲಿ ಅವರು ಯಾವುದೇ ರೀತಿಯ ವಿಚಾರವಾಗಿ ಅಂದರೆ ಕಾಂಗ್ರೆಸ್ ಸರ್ಕಾರ ನೀಡಿದಂತಹ ಗ್ಯಾರಂಟಿ ಯೋಜನೆ ಅವರಿಗೆ ಸಿಗದೇ ಅವರು ಬೇಜಾರಾಗಬಾರದು ಎನ್ನುವ ಉದ್ದೇಶದಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ.

ಹೌದು ಸಿಎಂ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಅನುಕೂಲವಾಗುವಂತೆ ನವರಾತ್ರಿ ಹಬ್ಬ ಬಹಳ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಇರುವುದರಿಂದ ಈ ಸಂದರ್ಭದಲ್ಲಿ ಅವರು ಕೂಡ ಎಲ್ಲರಂತೆ ಖುಷಿಯಾಗಿರಬೇಕು ಎನ್ನುವ ಉದ್ದೇಶದಿಂದ ಅವರು ಈ ಬಾರಿ ಅಂದರೆ ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡಿದ್ದಾರೆ.

ಈ ಹಣವನ್ನು ಹಾಕುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು ಈಗಾಗಲೇ ಹಲವಾರು ಜನ ಮಹಿಳೆಯರಿಗೆ ಮೊದಲ ಕಂತಿನ ಹಣ ಬಿಡುಗಡೆಯಾಗಿತ್ತು. ಆದರೆ ಕೆಲವೊಂದಷ್ಟು ಜನರಿಗೆ ಮೊದಲ ಕಂತಿನ ಹಣವು ಕೂಡ ಬಿಡುಗಡೆಯಾಗಿರಲಿಲ್ಲ ಆದರೆ ಈ ತಿಂಗಳು ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದು.

ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಹೌದು ಮಹಿಳೆಯರ ಸಬಲೀಕರಣಕ್ಕಾಗಿ ಅಂದರೆ ಅವರು ಪ್ರತಿನಿತ್ಯ ಎದುರಿಸುವಂತಹ ಕೆಲವೊಂದು ಪರಿಸ್ಥಿತಿಗಳಲ್ಲಿ ಅವರು ಚೇತರಿಕೆಯನ್ನು ಕಾಣಬೇಕು ಎನ್ನುವ ಉದ್ದೇಶದಿಂದ ಈ ಒಂದು ಯೋಜನೆಯ ಜಾರಿಗೆ ತರುವಲ್ಲಿ ಬಹಳ ಮಹತ್ವವಾದ ನಿರ್ಧಾರವನ್ನು ಕೈಗೊಂಡಿದ್ದರು.

ಅದೇ ರೀತಿಯಾಗಿ ಈ ಒಂದು ಯೋಜನೆ ಈಗಾಗಲೇ ಚಾಲ್ತಿಯಲ್ಲಿ ಇದ್ದು ಕೆಲವೊಂದಷ್ಟು ಜನ ಮೊದಲ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ. ಹೌದು ಮೇಲೆ ಹೇಳಿದಂತೆ ನವರಾತ್ರಿ ಹಬ್ಬ ಪ್ರಾರಂಭವಾಗಿದ್ದು ಈ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಈ ಒಂದು ನವರಾತ್ರಿ ಸಂಭ್ರಮ ಅನುಕೂಲವಾಗಬೇಕು.

ಹಾಗೂ ಅವರಿಗೆ ಈ ಸಮಯದಲ್ಲಿ ತುಂಬಾ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದ ಅವರ ಏಳಿಗೆಯನ್ನು ಬಯಸುವಂತಹ ಸರ್ಕಾರ ಈ ಬಾರಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಬರುವಂತಹ ಹಣ ಯಾರಿಗೆಲ್ಲ ಬಂದಿಲ್ಲವೋ ಅವರಿಗೆ ಈ ಒಂದು ಸಂದರ್ಭದಲ್ಲಿ ಎರಡು ತಿಂಗಳ ಒಟ್ಟು ಹಣವನ್ನು ಅಂದರೆ 4000 ಹಣವನ್ನು ಜಮಾ ಮಾಡುವುದಾಗಿ ಹಾಗೂ ಮಾಡುತ್ತೇವೆ ಎನ್ನುವಂತಹ ಮಾತನ್ನು ಹೇಳಿದ್ದರು.

ಅದೇ ರೀತಿಯಾಗಿ ಪ್ರತಿಯೊಬ್ಬರಿಗೂ ಕೂಡ ಈ 4000 ಹಣ ಬಂದು ಸೇರಬೇಕು ಎಂದರೆ ಈ ಒಂದು ಕೆಲಸವನ್ನು ಮಾಡಲೇಬೇಕು ಅದೇನೆಂದರೆ. ನಿಮ್ಮ ರೇಷನ್ ಕಾರ್ಡ್ ಗೆ ಕೆ ವೈ ಸಿ ಆಗದಿದ್ದರೆ ಅದನ್ನು ಈಗಲೇ ಅಪ್ಡೇಟ್ ಮಾಡಿಸಿ ಕೊಳ್ಳುವುದು ಮುಖ್ಯ. ಹೀಗೆ ಮಾಡಿಲ್ಲ ಎಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಹಿಳೆಯರು ತಪ್ಪದೇ ಕಾಲ್ಗೆಜ್ಜೆ ಮತ್ತು ಕಾಲುಂಗುರವನ್ನು ಧರಿಸಬೇಕು ಇದರಿಂದ ಎಷ್ಟೇಲ್ಲಾ ಪ್ರಯೋಜನಗಳಿವೆ ನೋಡಿ.!

 

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಕಾಲ್ಗೆಜ್ಜೆ ಧರಿಸುವ ಅಭ್ಯಾಸವನ್ನೇ ರೂಡಿ ಮಾಡಿಕೊಂಡಿಲ್ಲ ಆದರೆ ಅದೇ ರೀತಿ ಇನ್ನೂ ಕೆಲವು ಹೆಣ್ಣು ಮಕ್ಕಳಿಗೆ ಕಾಲು ಗೆಜ್ಜೆ ಧರಿಸುವುದೆಂದರೆ ಒಂದು ರೀತಿಯ ಸಂಭ್ರಮವೋ ಸಂಭ್ರಮ ಇದು ಪಾದಗಳಿಗೆ ಮೆರುಗು ನೀಡುತ್ತದೆ. ಜೊತೆಗೆ ಹಬ್ಬ ಹರಿ ದಿನಗಳಲ್ಲಿ ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ಮನೆಯ ಸಂಭ್ರಮ ಕೂಡ ಹೆಚ್ಚುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಚಂದ್ರನ ಸಂಕೇತವಾಗಿರುತ್ತದೆ. ಅಷ್ಟೇ ಅಲ್ಲದೆ ಬೆಳ್ಳಿಯು ಈಶ್ವರನ ಕಣ್ಣುಗಳಿಂದ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ. ಈ ಎಲ್ಲಾ ಕಾರಣಗಳಿಂದ ಬೆಳ್ಳಿಯನ್ನು ಸಮೃದ್ಧಿಯ ಸಂಕೇತ ಎಂದು ಹಿರಿಯರು ನಂಬುತ್ತಾರೆ. ಮತ್ತು ಕಾಲ್ಗೆಜ್ಜೆಗಳಿಂದ ಆರೋಗ್ಯ ಸಮೃದ್ಧಿಸುವ ಸಾಮರ್ಥ್ಯ ಕೂಡ ಅಡಗಿದೆ ಎಂದು ನಿಮಗೆ ತಿಳಿದಿದೆ.

ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ನಿಮ್ಮ ದೇಹದಿಂದ ಅನವಶ್ಯಕವಾಗಿ
ಹೊರ ಹೋಗುವ ಶಕ್ತಿಯು ದೇಹದಲ್ಲಿ ಉಳಿದು ಕೊಳ್ಳುತ್ತದೆ. ಎನರ್ಜಿ ಕಾಪಾಡಿಕೊಳ್ಳಲು ಬೆಳ್ಳಿಯ ಕಾಲ್ಗೆಜ್ಜೆಗಳು ಸಹಕಾರಿ. ಬೆಳ್ಳಿಯಲ್ಲಿ ಬ್ಯಾಕ್ಟಿರಿಯಗಳನ್ನು ನಾಶಪಡಿಸುವ ಗುಣವಿದೆ ಇದಕ್ಕೆ ಐತಿಹಾಸಿಕ ಉದಾಹರಣೆಗಳಿವೆ ಇನ್ನು ಮಹಿಳೆಯರು ತಮ್ಮ ಪ್ರತಿದಿನವನ್ನು ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲಿ ಕಳೆಯುತ್ತಾರೆ.

ಬೆಳಗ್ಗೆನಿಂದ ಸಂಜೆಯ ತನಕ ನಿಂತುಕೊತು ನಿರಂತರವಾಗಿ ಕೆಲಸ ಮಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ ಹಾಗೂ ಸೊಂಟಗಳಿಗೆ ಹಬ್ಬಿಕೊಳ್ಳುವ ಸಂಭವ ಇರುತ್ತದೆ. ಆದರೆ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಆ ನೋವುಗಳು ಸಂಭವಿಸುವುದಿಲ್ಲ. 40 ವರ್ಷ ಮೇಲ್ಪಟ್ಟವರು ಕಾಲ್ಗೆಜ್ಜೆಯನ್ನು ಧರಿಸಿದರೆ ಉತ್ತಮ ಪದೇ ಪದೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇಂದೇ ಕಾಲ್ಗೆಜ್ಜೆಯನ್ನು ಧರಿಸಿ.

ಮತ್ತು ಹಾರ್ಮೋನ್ ಬ್ಯಾಲೆನ್ಸ್ ಮಾಡುತ್ತದೆ. ಮಹಿಳೆಯರು ಮುಟ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗುತ್ತದೆ. ಮದುವೆಯ ನಂತರ ಹೆಣ್ಣು ಮಕ್ಕಳು ಬೆಳ್ಳಿಯ ಕಾಲುಂಗುರವನ್ನು ಕೂಡ ಇದೇ ಕಾರಣಕ್ಕೆ ಧರಿಸುತ್ತಾರೆ. ಕಾಲ್ಗೆಜ್ಜೆಯನ್ನು ಧರಿಸುವುದರಿಂದ ನಿಮ್ಮ ಕಾಲಿನ ಸೌಂದರ್ಯವಲ್ಲದೆ ಆರೋಗ್ಯ ಕೂಡ ಅಭಿವೃದ್ಧಿಯಾಗುತ್ತದೆ.

ಬೆಳ್ಳಿಯು ನಿಮ್ಮ ದೇಹವನ್ನು ರೋಗಗಳಿಂದ ದೂರ ಇರುವಂತೆ ನೋಡಿಕೊಳ್ಳುತ್ತದೆ. ಇದೇ ವೈಜ್ಞಾನಿಕ ಕಾರಣಗಳಿಂದ ಹಿರಿಯರು ಬೆಳ್ಳಿ
ಆಭರಣಗಳನ್ನು ಧರಿಸುವ ಸೂಚನೆಯನ್ನು ನೀಡುತ್ತಿದ್ದರು. ಹೀಗೆ ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವಂತಹ ಕಾಲ್ಗೆಜ್ಜೆಯನ್ನು ಪ್ರತಿಯೊಬ್ಬರೂ ಕೂಡ ಧರಿಸುವುದು ಒಳ್ಳೆಯದು.

ಅದರಲ್ಲಂತೂ ಹೆಣ್ಣು ಮಕ್ಕಳು ವಯಸ್ಸಿಗೆ ಬರುವ ಮುಂಚೆ ಹಾಗೂ ಬಂದ ನಂತರ ಇದನ್ನು ಧರಿಸುವುದು ಕಡ್ಡಾಯ ಎಂದು ಹೇಳಿದರು ತಪ್ಪಾಗುವುದಿಲ್ಲ. ಅದು ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಮೇಲೆ ಹೇಳಿದಂತೆ ನಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ಹಾಗಾಗಿ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸುವುದು ಒಳ್ಳೆಯದು. ಹಾಗೂ ಈ ರೀತಿಯ ಕಾಲ್ಗೆಜ್ಜೆ ಶಬ್ದ ಮನೆಯಲ್ಲಿ ಕೇಳುವುದರಿಂದ ಮನೆಯಲ್ಲಿ ಒಂದು ರೀತಿಯ ಧನಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ. ಹಾಗೂ ಮನೆಯಲ್ಲಿ ಉತ್ತಮವಾದಂತಹ ವಾತಾವರಣ ಕೂಡ ಸೃಷ್ಟಿಯಾಗುತ್ತದೆ ಎಂದೇ ಹೇಳಬಹುದು.

ಅದರಲ್ಲೂ ಲಕ್ಷ್ಮೀದೇವಿಗೆ ಕಾಲ್ಗೆಜ್ಜೆ ಎಂದರೆ ತುಂಬಾ ಇಷ್ಟ ಹಾಗಾಗಿ ಮನೆಯಲ್ಲಿ ಪ್ರತಿ ಬಾರಿ ಕಾಲ್ಗೆಜ್ಜೆ ಶಬ್ದ ಆಗುತ್ತಿದ್ದಂತೆ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಇರುತ್ತದೆ ಹಾಗೂ ಆ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ಸದಾ ಕಾಲ ಬರುತ್ತಾಳೆ, ನೆಲೆಗೊಳ್ಳುತ್ತಾಳೆ ಎಂದೇ ಹೇಳಬಹುದು. ಹಾಗಾಗಿ ಇದು ನಮ್ಮ ಸಂಪ್ರದಾಯವು ಕೂಡ ಆಗಿದೆ.

ಅತ್ತೆ ಸೊಸೆ ತಿಳಿದುಕೊಳ್ಳಲೇ ಬೇಕಾದ ಮಾಹಿತಿ.!

 

ಒಂದು ಸಣ್ಣ ಕುಟುಂಬ ಗಂಡ ಹೆಂಡತಿ ಮತ್ತು ಅವಳ ಅತ್ತೆ. ಯಜಮಾನ ಬೆಳಗ್ಗೆ ಆರಕ್ಕೆ ಹೋದರೆ ಮನೆಗೆ ಬರೋದು ತಡರಾತ್ರಿ . ಮದುವೆಯಾಗಿ ಬಂದಾಗ ಇದ್ದ ಅತ್ತೆ ಸೊಸೆಯ ಅನ್ನೋನ್ಯತೆ ಈಗಿಲ್ಲ. ಅತ್ತೆಗೆ ನಾ ಮಾಡೋ ಕೆಲಸದಲ್ಲಿ ಏನಾದರೂ ತಪ್ಪು ಕಂಡು ಹಿಡಿಯದಿದ್ದರೆ ಸಮಾಧಾನ ಇಲ್ಲ ಅಂತ ಸೊಸೆ.

ನಮ್ಮ ಕಾಲದಲ್ಲಿ ಮಾಡ್ತಿದ್ದಂಗೆ ನಯ ನಾಜೂಕು ಇವಳು ಕಲ್ತಿಲ್ಲ ಅಂತ ಅತ್ತೆ ಹೀಗೆ ಇಬ್ಬರೊಳಗೂ ಒಳಗೊಳಗೇ ಅಸಮಾಧಾನದ ಹೊಗೆ ಇದ್ದೇ ಇತ್ತು ಸೊಸೆ ಕಾಫಿ ತಂದುಕೊಟ್ಟರೆ ಅರ್ಧ ಕುಡಿದು ಆಮೇಲೆ ಸಕ್ಕರೆ ಸಾಲದು ಪುಡಿ ಹೆಚ್ಚು ಅಂತ ಹೇಳಿ ಚೆಲ್ಲೋದು ಸೊಸೆ ಟಿವಿ ಹಾಕಿದ್ರೆ ಒಳಗೆ ಎದ್ದು ಹೊರಟು ಹೋಗೋದು ಹೀಗೆ ಏನು ಮಾಡಿದ್ದು ತಪು ಅನ್ನೋ ಹಾಗೆ ಮಾಡ್ತಿದ್ರು.

ಸುಸ್ತಾಗಿ ಬರೋ ಗಂಡನಿಗೆ ಹೇಳಿದರೆ ಎಲ್ಲಿ ಕೋಪ ಮಾಡ್ಕೊತಾರೆ ಅಂತ ತಾಳ್ಮೆಯನ್ನು ಬೆಟ್ಟ ಮಾಡಿ ತನ್ನಲ್ಲೇ ಇಟ್ಟಿಕೊಂಡಿದ್ದಳು. ಒಂದು ದಿನ ಹಾಲು ಬೇಕು ಅಂದಾಗ ಇಲ್ಲ ಅಂತ ಅಂದರೆ ಕೋಪ ಮಾಡ್ಕೊತಾರೆ ಅಂತ ತಾನೇ ಅಂಗಡಿಗೆ ಹೋಗಿ ತಂದು ಕಾಫಿ ಬೂಸ್ಟ್ ಹಾಕಿ ಕೊಟ್ಟು ಒಳಗೆ ಹೋದಾಗ ಲೋಟಾ ಕೆಳಗೆ ಬಿದ್ದ ಶಬ್ದ ಕೇಳಿ ಓಡಿ ಬಂದರೆ ಹಾಲೆಲ್ಲಾ ಚೆಲ್ಲಿ ಹೋಗಿದೆ.

ಅತ್ತೆಗೆ ಮಾತಾಡಕ್ಕೆ ಆಗ್ತಾ ಇಲ್ಲ ಬಲಗೈ ಮೇಲಕ್ಕೆ ಎತ್ತಲೂ ಆಗ್ತಾಯಿಲ್ಲ, ಬಾಯಿ ಪಕ್ಕಕೆ ಹೋಗಿದೆ. ತಕ್ಷಣ ಗಂಡನಿಗೆ ಕಾಲ್ ಮಾಡಿದಳು. ಅವನು ಬಂದ ತಕ್ಷಣ ಆಸ್ಪತ್ರೆಗೆ ಹೋದರು. ಬಲಗಡೆ ಪ್ಯಾರಾಲಿಸಿಸ್ ಆಗಿದೆ ಹಾಗಾಗಿ ಚೇತರಿಸಿಕೊಳ್ಳು ವುದು ಬಹಳ ನಿಧಾನ ಮನೆಯಲ್ಲೇ ನೋಡಿಕೊಳ್ಳಿ ಅಂತ ಮಾತ್ರೆ ಕೊಟ್ಟು ಕಳಿಸಿದರು ಮೊದ ಲಿಗಿಂತ ಈಗ ಸೊಸೆಗೆ ಜವಾಬ್ದಾರಿ ಜೊತೆ ಕೆಲಸಾನು ಹೆಚ್ಚಾಯ್ತು.

ಮನೆಗೆ ಬಂದು ನೋಡುವ ನೆಂಟರಿಷ್ಟರು ಸ್ನೇಹಿತರು ದಿನವೂ ಯಾರಾ ದರು ಇದ್ದೇ ಇರುತ್ತಿದ್ದರು ಬರೋರೆಲ್ಲಾ ಅಡ್ವೈಸ್ ಮಾಡೋರೇ ಅತ್ತೆ ಯನ್ನ ಚೆನ್ನಾಗಿ ನೋಡಿಕೋ ಅಂತ. ಆಯ್ತು ಅಂತ ತಲೆ ಅಲ್ಲಾಡಿಸುತ್ತಿ ದ್ದಳು. ಒಂದು ದಿನ ಬೆಳಗ್ಗೆ ಕಾಫಿ ತಂದು ಕುಡಿಸೋಣ ಅಂತ ಸ್ಪೂನ್ ತರಕ್ಕೆ ಒಳಗೆ ಹೋದಾಗ ಅಕಸ್ಮಾತ್ ಹಿಂದೆ ತಿರುಗಿ ನೋಡಿದರೆ ಎಡಗೈಯಿಂದ ಬೇಕೆಂದೆ ಲೋಟ ಕೆಳಗೆ ತೆಗೆದು ಹಾಕಿದ್ದು ಕಂಡಾಗ ಬಹಳ ಕೋಪ ಬಂತು.

ಇನ್ನೊಂದು ದಿನ ಹೀಗೆ ಮಾಡಿದ್ರೆ ಕತ್ತು ಹಿಸುಕಿ ಸಾಯಿಸ್ತಿನಿ ಅಂತ ಸುಮ್ಮನೆ ಕತ್ತಿನ ಬಳಿ ಕೈ ಇಟ್ಟು ಹೆದರಿಸಿ ಬೇರೆ ಕಾಫಿ ತಂದು ಕುಡಿಸಿದಳು. ಅದೇ ಸಮಯಕ್ಕೆ ಗಂಡ ಬಂದು ಸೀದಾ ಅಮ್ಮನ ಹತ್ತಿರ ಬಂದು ಕುಳಿತ ಅಮ್ಮ ಕೈಸನ್ನೆಯಲ್ಲೆ ತೋರಿಸಿದರು. ಸೊಸೆ ಕತ್ತು ಹಿಸುಕಿ ಸಾಯಿಸಿ ಬಿಡ್ತಾಳೆ ಅಂತ ಮಗನಿಗೆ ಅರ್ಥವಾಗದೆ ಹೆಂಡತಿಯನ್ನ ಕೇಳಿದ ಅದಕ್ಕೆ ಅವಳು ಹೇಳಿದ್ದು ಏನ್ರಿ ಅಷ್ಟೂ ಗೊತ್ತಾಗ್ಲಿಲ್ವಾ ಅವರು ಹೇಳಿದ್ದಾರೆ.

ಅವರ ಕತ್ತಿನಲ್ಲಿರೋ ಸರಾನ ಸೊಸೆಗೆ ಬಿಚ್ಚಿ ಕೊಡು ಅಂತ. ಅಯ್ಯೋ ಆಯ್ತು ಅಂತ ತೆಗೆದು ಹೆಂಡತಿಯ ಕತ್ತಿಗೆ ಹಾಕಿಬಿಟ್ಟ. ಅದಕ್ಕೆಲ್ಲ ಏನು ಅವಸರ ಅಮ್ಮ ಮಲಗು, ನಾನು ಹೋಗ್ತಿನಿ ಅಂತ ರೂಮಿಗೆ ಹೋದ. ಕತ್ತಿನಲ್ಲಿದ್ದ ಸರಾ ತೋರಿಸಿ ಕೊಂಡು ನಗುತ್ತಾ ನಿಂತಿದ್ದಳು ಸೊಸೆ ಆದರೆ ಅಂದಿನಿಂದ ಸೊಸೆ ಏನು ಹೇಳಿದ್ರು ಸುಮ್ಮನೆ ಒಪ್ಪಿಕೊಳ್ತಿದ್ರು ಭಯಕ್ಕೆ.

ಅವಳಿಗೂ ಸಮಾಧಾನ ಬೇಗ ಹುಷಾರಾಗಿ ಅಂತ ಆಗಾಗ ಹೇಳೋದು ಕೇಳಿ ಅತ್ತೆಗೂ ಸಮಾಧಾನ ಒಂದು ಸಂಸಾರದಲ್ಲಿ ಗಂಡ ಹೆಂಡತಿಗಿಂತ ಅತ್ತೆ ಸೊಸೆ ಜೋಡಿ ಚೆನ್ನಾಗಿ ರಬೇಕು ಆಗಲೇ ಗಂಡ ಅನ್ನುವ ಬಡಪಾಯಿ ಕೊಂಚ ನೆಮ್ಮದಿಯಿಂದ ಬದುಕಲು ಸಾಧ್ಯ. ಸೊಸೆ ಹೇಗಿದ್ದರೇನು ಮಗಳ ಸಮಾನ ಅನ್ನುವ ಚಿಕ್ಕ ಗುಣ ಇದ್ದರೆ ಸಾಕು, ಅತ್ತೆ ಹೇಗಿದ್ದರೇನು ತಾಯಿಯ ಸಮಾನ ಎನ್ನುವ ಗುಣ ಇದ್ದರೆ ಸಾಕು. ಹೀಗೆ ಸಿಕ್ಕರೆ ನಿಮ್ಮ ಪುಣ್ಯ ಸಿಗದೇ ಹೋದರೆ ದಿನಾ ಕುರುಕ್ಷೇತ್ರ ಯುದ್ಧ ಪಕ್ಕಾ.

ಎಲ್ಲರೂ ಸರ್ವಗುಣ ಸಂಪನ್ನರಲ್ಲ ಎಲ್ಲರ ವ್ಯಕ್ತಿತ್ವದಲ್ಲೂ ಪಾಸಿಟಿವ್ ಗುಣಗಳ ಜತೆ ನೆಗೆಟಿವ್ ಗುಣಗಳೂ ಇರುತ್ತವೆ. ಎಲ್ಲಾ ಸರಿ-ತಪ್ಪುಗಳನ್ನು ಒಪ್ಪಿಕೊಂಡು ನಮ್ಮವರಾಗಿಸಿ ಕೊಳ್ಳುವುದೇ ಪರಿಪೂರ್ಣತೆ. ನಿಮ್ಮ ಸೊಸೆಯ ಬಗ್ಗೆ ನೆರೆಹೊರೆಯವರ ಹತ್ತಿರ ಕೆಟ್ಟದಾಗಿ ಹೇಳಬೇಡಿ. ಏಕೆಂದರೆ ನಾಳೆ ನೀವು ಕಾಯಿಲೆ ಬಿದ್ದು ಹಾಸಿಗೆ ಹಿಡಿದಾಗ, ನಿಮ್ಮ ಸೊಸೆಯೆ ಸೇವೆ ಮಾಡುತ್ತಾಳೆ ಹೊರತು ಅಕ್ಕ ಪಕ್ಕದವರು ಯಾರು ಮಾಡುವುದಿಲ್ಲ.

ಎಲ್ಲ ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ 9000 ಘೋಷಣೆ

 

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿ ದೇಶದ ಎಲ್ಲ ರೈತರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹಾಗಾಗಿ ಇನ್ನು ಮುಂದೆ ದೇಶದ ಎಲ್ಲ ರೈತರಿಗೆ 2000 ಹಣ ಸಿಗಲ್ಲ ಬದಲಿಗೆ ಮೂರು ಕಂತುಗಳ ಮೂಲಕ ಜಣ ಬರಲಿದೆ.

ಇಲ್ಲಿಯವರೆಗೂ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ಹಣ ಮಾತ್ರ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದಿಂದ ದೇಶದ ಎಲ್ಲ ರೈತರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಲಾಗಿದ್ದು ಇನ್ನು ಮುಂದೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 3000 ಹಣಕ್ಕೆ ಹೆಚ್ಚಿಸಿ ದೇಶದ ಎಲ್ಲ ರೈತರಿಗೆ ಬಾರಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದೆ.

ಆದರೆ ಈ ಹೆಚ್ಚಿಗೆ ಮಾಡಿರುವಂತಹ 3000 ಹಣ ಇನ್ನು ಮುಂದೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ನೀಡಲು ಕೇಂದ್ರ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದ್ದು ರೈತರಿಗೆ ಈ ಹಿಂದೆ ಕೇವಲ 2,000 ಹಣ ಮಾತ್ರ ನೀಡಲಾಗುತ್ತಿತ್ತು ಆದರೆ ಈಗ 3000 ಹಣಕ್ಕೆ ಹೆಚ್ಚಿಗೆ ಮಾಡಲಾಗಿದ್ದು.

ಈ ಹೆಚ್ಚುವರಿಗಾಗಿ ಒಂದು ಸಾವಿರ ರೂಪಾಯಿಗಳನ್ನು ಹೆಚ್ಚಿಗೆ ಮಾಡಲಾಗಿರುವ ಕೇಂದ್ರ ಸರ್ಕಾರದ ಈ ಕೆಲಸ ಒಳ್ಳೆಯ ಕೆಲಸ ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ ಇದಕ್ಕೆ ಒಂದು ಮೆಚ್ಚುಗೆಯನ್ನು ನೀವು ಕೊಡಲೇಬೇಕು. ಆದರೆ ಇನ್ನು ಮುಂದೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000 ರೂಪಾಯಿ ಬದಲಾಗಿ 3000 ಹಣ ಖಾತೆಗೆ ಜಮಾ ಆಗಲಿದೆ.

ಆದರೆ ಪ್ರತಿಯೊಬ್ಬ ರೈತರು ಕೂಡ ಈ ಕೆಲಸ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಒಂದು ನಿರ್ದೇಶನ ನೀಡಿದೆ ಹಾಗಾಗಿ ಪ್ರತಿ ಯೊಬ್ಬ ರೈತರು ಕೂಡ ಈ ಮುಂದಿನ 15ನೇ ಕಂತಿನ 3000 ಹಣವನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.

* ಪಿ ಎಂ ಕಿಸಾನ್ ಯೋಜನೆಯ ಒಟ್ಟು ಮೊತ್ತ 9,000 ಕ್ಕೆ ಹೆಚ್ಚಿಸಲು ಚಿಂತನೆ.
* ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ರೈತರಿಗೂ ಕೂಡ ಈ ಒಂದು ವಿಷಯ ತುಂಬಾ ಸಂತೋಷವನ್ನು ತಂದು ಕೊಡುತ್ತದೆ ಎಂದೇ ಹೇಳಬಹುದು. ಅದು ಏನೆಂದರೆ ಪಿಎಂ ಕಿಸಾನ್ ಯೋಜನೆಯ ಒಟ್ಟು ಮೊತ್ತವನ್ನು ಹೆಚ್ಚಳ ಮಾಡಲು ಕೇಂದ್ರ ಮುಂದಾಗಿದೆ ಎನ್ನುವಂತಹ ಸುದ್ದಿ ಹರಡಿದೆ.

* ಹಾಗಾಗಿ ಪ್ರತಿಯೊಬ್ಬ ರೈತನಿಗೂ ಕೂಡ ಪ್ರತಿ 2,000 ಹಣದಂತೆ ಮೂರು ಕಂತುಗಳ ಮೂಲಕ ವರ್ಷಕ್ಕೆ 6,000 ಹಣವನ್ನು ನೀಡಲಾಗು ತ್ತಿದೆ. ಈ ಮೊತ್ತವನ್ನು 9000 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿ ದೆಯಂತೆ. ಹಾಗೂ ಈ ವಿಷಯದ ಬಗ್ಗೆ ಶೀಘ್ರದಲ್ಲಿಯೇ ಒಂದು ಮಹತ್ವ ವಾದ ಘೋಷಣೆಯನ್ನು ಹೊರಡಿಸಲಿದೆ ಎಂದು ಹೇಳಲಾಗಿದೆ. ಇದು ಸಾಧ್ಯವಾದರೆ ರೈತರಿಗೆ 3000 ರೂಪಾಯಿ ಹೆಚ್ಚಿಗೆ ಸಿಗಲಿದೆ. ದೇಶದಾ ದ್ಯಂತ ಇರುವ ದೇಶದ ಎಲ್ಲ ರೈತರು ಕೂಡ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

* ನಿಮಗೆ ಈಗಾಗಲೇ 14 ಕಂತುಗಳ ಹಣ ಬಂದಿದ್ದು ಈಗ 15ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದರೆ ನೀವು ಯಾವುದೇ ಕೆಲಸ ಮಾಡುವ ಅಗತ್ಯ ಇಲ್ಲ. ಆದರೆ ಇತ್ತೀಚಿಗೆ ಬಹಳಷ್ಟು ರೈತರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದರ ಕಾರಣ ಕೆಲವು ಕಂತುಗಳ ಹಣ ಬಂದು, ಮುಂದಿನ ಕಂತುಗಳ ಹಣ ಬಂದಿಲ್ಲದೆ ಇರುವಂತಹ ಸಂಗತಿ ಗಳನ್ನು ನಾವು ನೋಡಿದ್ದೇವೆ ಹಾಗಾಗಿ ಪ್ರತಿಯೊಬ್ಬ ರೈತರು ಕೂಡ ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸುವುದು ಕಡ್ಡಾಯ.

ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳು ಖಾಲಿ ಆಗದಂತೆ ನೋಡಿಕೊಳ್ಳಿ ಇಲ್ಲದಿದ್ರೆ ದುರಾದೃಷ್ಟ ನಿಮ್ಮ ಬೆನ್ನೆರುತ್ತದೆ ಎಚ್ಚರ.!

ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಖಾಲಿ ಇಡುವುದರಿಂದ ಹಣದ ಸಮಸ್ಯೆ ದುರಾದೃಷ್ಟ ನಕಾರಾತ್ಮಕ ಉಂಟಾಗುತ್ತದೆ. ಹಾಗಾಗಿ ಮನೆಯಲ್ಲಿ ಯಾವೆಲ್ಲ ವಸ್ತುಗಳನ್ನು ಕಾಲಿಡಬಾರದು ಈ ವಸ್ತುಗಳನ್ನು ಮನೆಯಲ್ಲಿ ಖಾಲಿ ಇಡಬೇಡಿ.
ಮನೆಗೆ ಸಕಾರಾತ್ಮಕತೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಶಾಸ್ತ್ರದಲ್ಲಿ ಹಲವಾರು ವಿಧಗಳನ್ನು ಹೇಳಲಾಗಿದೆ.

ನಾವು ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಅದು ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಶಾಸ್ತ್ರದಲ್ಲಿನ ಮಾರ್ಗಗಳನ್ನು ನಾವು ಪಾಲಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಮನೆಯಿಂದ ಹೊರಹಾಕುತ್ತದೆ.

ಅಲ್ಲದೆ ಕೆಲವು ವಸ್ತುಗಳು ಮನೆಯಲ್ಲಿ ಖಾಲಿ ಇಡಬಾರದು. ಹಾಗೇನಾದರು ಖಾಲಿ ಇದ್ದರೆ ಮೇಲೆ ಹೇಳಿದಂತೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಹಾಗಾದರೆ ಈ ದಿನ ನಾವು ಮನೆಯಲ್ಲಿ ಯಾವ ಕೆಲವು ವಸ್ತುಗಳನ್ನು ಖಾಲಿ ಇಡಬಾರದು ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.

1. ನಿಮ್ಮ ತಿಜೋರಿ ಪರ್ಸ್ ಮತ್ತು ಕೈಚೀಲಗಳನ್ನು ಎಂದಿಗೂ ಖಾಲಿಯಾಗಿ ಇಡಬಾರದು ಇವುಗಳಲ್ಲಿ ನೀವು ಒಂದಿಷ್ಟು ಹಣವನ್ನು ಯಾವಾಗಲೂ ಇಟ್ಟುಕೊಂಡಿರಬೇಕು. ಶಾಸ್ತ್ರದ ಪ್ರಕಾರ, ಇವುಗಳನ್ನು ನಾವು ಎಂದಿಗೂ ಖಾಲಿ ಬಿಡಬಾರದು. ಶಾಸ್ತ್ರದ ಪ್ರಕಾರ, ತಿಜೋರಿ ಅಥವಾ ಪರ್ಸ್ ಸಂಪೂರ್ಣವಾಗಿ ಖಾಲಿಯಾಗಿದ್ದರೆ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ.

ಅಂತಹ ಸಂದರ್ಭಗಳಲ್ಲಿ, ಲಕ್ಷ್ಮಿ ದೇವಿಯನ್ನು ಸಮಾಧಾನಪಡಿಸಲು ಗೋಮತಿ ಚಕ್ರ ಅರಿಶಿನವನ್ನು ಮತ್ತು ಸ್ವಲ್ಪ ಹಣವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇವುಗಳಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಲಕ್ಷ್ಮಿಯು ಸಂತುಷ್ಟಳಾಗುತ್ತಾಳೆ. ಆನಂತರ ನಿಮಗೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಕೂಡ ಬರುವುದಿಲ್ಲ ಆದ್ದರಿಂದ ನೀವು ಹಣ ಇಡುವಂತಹ ಸ್ಥಳಗಳಾಗಿರಬಹುದು. ಗಂಡು ಮಕ್ಕಳು ಉಪಯೋಗಿಸುವಂತಹ ಪರ್ಸ್ ಇವುಗಳಲ್ಲಿ ಸ್ವಲ್ಪವಾದರೂ ಹಣವನ್ನು ಇಟ್ಟುಕೊಳ್ಳುವುದು ಬಹಳ ಒಳ್ಳೆಯದು.

2. ಮನೆಯ ಅತ್ಯಂತ ಮಹತ್ವದ ಅಂಶವೆಂದರೆ ಅದು ಆ ಮನೆಯ ದೇವರ ಕೋಣೆ. ಶಾಸ್ತ್ರವು ದೇವರ ಕೋಣೆಯಲ್ಲಿ ಎಂದಿಗೂ ಖಾಲಿ ಕಲಶವನ್ನು ಇಡಬಾರದು. ಕಲಶದಲ್ಲಿ ಸ್ವಲ್ಪ ನೀರನ್ನು ಹಾಕಿಡಿ. ಖಾಲಿ ಕಲಶವನ್ನು ದೇವರ ಕೋಣೆಯಲ್ಲಿ ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನೀರಿನ ಪಾತ್ರೆಯಲ್ಲಿ ಯಾವಾಗಲೂ ಸ್ವಲ್ಪ ನೀರು ಗಂಗಾಜಲ ಮತ್ತು ತುಳಸಿ ಎಲೆಗಳು ಇರಬೇಕು.

ಹಾಗಾಗಿ ದೇವರ ಕೋಣೆಯಲ್ಲಿರುವಂತಹ ಕಳಶದಲ್ಲಿ ಸದಾ ಕಾಲ ನೀರು ತುಂಬಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಹಾಗೆಯೆ ಅದರ ಕಲಶದಲ್ಲಿ ನೀರು ಇಲ್ಲ ಎಂದರೆ ಆ ಮನೆ ಸದಾ ಕಾಲ ಖಾಲಿ ಯಾಗಿ ಯಾವುದೇ ರೀತಿ ಹಣಕಾಸು ಕೂಡ ಇರುವುದಿಲ್ಲ. ಇದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ತಪ್ಪದೆ ದೇವರ ಕೋಣೆಯಲ್ಲಿ ಒಂದು ಕಳಶದಲ್ಲಿ ನೀರನ್ನು ಸದಾ ಕಾಲ ತುಂಬಿಡುವುದು ಬಹಳ ಮುಖ್ಯ.

3. ಅನ್ನಪೂರ್ಣ ದೇವಿಯು ಅಡುಗೆಮನೆಯಲ್ಲಿ ಇರಿಸಲಾಗಿರುವ ಧಾನ್ಯ ದ ಮೇಲೆ ತನ್ನ ಆಶೀರ್ವಾದವನ್ನು ನೀಡಿರುತ್ತಾಳೆ. ಅಡುಗೆ ಮನೆಯಲ್ಲಿ ನಾವು ಧಾನ್ಯಗಳನ್ನು ಹಾಕಿಡುವ ಪಾತ್ರೆಯನ್ನು ಖಾಲಿ ಬಿಡಬಾರದು. ಇದರಿಂದ ಮನೆಯಲ್ಲಿ ದುರಾದೃಷ್ಟವು ಉಂಟಾಗುತ್ತದೆ ಎನ್ನುವ ನಂಬಿಕೆಯಿದೆ.

ಹಾಗೂ ಮುಂದಿನ ದಿನದಲ್ಲಿ ನಿಮಗೆ ಅನ್ನಪೂರ್ಣೇಶ್ವರಿಯ ಯಾವುದೇ ಆಶೀರ್ವಾದ ಸಿಗುವುದಿಲ್ಲ ಎನ್ನುವುದರ ಅರ್ಥವೂ ಕೂಡ ಇದಾಗಿರುತ್ತದೆ. ಆದ್ದರಿಂದ ಅಡುಗೆ ಮನೆಯಲ್ಲಿರುವಂತಹ ಧಾನ್ಯದ ಪಾತ್ರಗಳನ್ನು ಖಾಲಿಯಾಗಲು ಬಿಡಬೇಡಿ ಸ್ವಲ್ಪ ಖಾಲಿ ಆಗುತ್ತಿದ್ದಂತೆ ಮತ್ತೆ ತರಿಸಿಟ್ಟುಕೊಳ್ಳುವುದು ಉತ್ತಮ.

4. ಶಾಸ್ತ್ರದ ಪ್ರಕಾರ ಖಾಲಿ ಬಕೆಟ್ ಅನ್ನು ಸ್ನಾನಗೃಹದಲ್ಲಿ ಇಡಬಾರದು. ಆ ಬಕೆಟ್‌ನಲ್ಲಿ ನೀರಿಲ್ಲದಿದ್ದಾಗ, ನಕಾರಾತ್ಮಕ ಶಕ್ತಿಯು ತ್ವರಿತವಾಗಿ ಮನೆಯನ್ನು ಪ್ರವೇಶಿಸುತ್ತದೆ. ಇದನ್ನು ಹೊರತುಪಡಿಸಿ ನೀವು ನಿಮ್ಮ ಬಾತ್‌ರೂಂನಲ್ಲಿ ಮುರಿದ ಅಥವಾ ಕಪ್ಪು ಬಕೆಟ್ ಅನ್ನು ಎಂದಿಗೂ ಬಳಸಬೇಡಿ,

ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ತುಂಬಾ ಚೆನ್ನಾಗಿ ಕ್ಲೀನ್ ಆಗಲು ಟಿಪ್ಸ್.!

 

ಈಗ ಪ್ರತಿಯೊಂದು ಮನೆಯಲ್ಲಿಯೂ ವಾಷಿಂಗ್ ಮಷೀನ್ ಇದ್ದೇ ಇರುತ್ತದೆ. ಏಕೆಂದರೆ ಕೆಲವರಿಗೆ ಆರೋಗ್ಯ ಸಮಸ್ಯೆ, ಇನ್ನು ಕೆಲವರಿಗೆ ಬಟ್ಟೆ ವಾಶ್ ಮಾಡಲು ಸಮಯವಿಲ್ಲದ ಕಾರಣ ವಾಷಿಂಗ್ ಮಷೀನ್ ಇದ್ದರೆ ಸಮಯ ಉಳಿಯುತ್ತದೆ ಎನ್ನುವ ಕಾರಣದಿಂದ ವಾಷಿಂಗ್ ಮಷೀನ್ ಉಪಯೋಗಿಸುವರು.

ಈ ರೀತಿ ಮಷೀನ್ ಗಳಿಂದ ಬಟ್ಟೆ ವಾಶ್ ಮಾಡುವವರ ಸಾಮಾನ್ಯ ದೂರು ಏನೆಂದರೆ ನಮ್ಮ ಬಟ್ಟೆ ನೀಟಾಗಿ ವಾಶ್ ಆಗುತ್ತಿಲ್ಲ. ಹೊಸ ಬಟ್ಟೆಗಳು ಕೂಡ ಒಂದೆರಡು ವಾಷ್ ಗೆ ಫೇಡಾಗಿ ಹಳೆಯ ಬಟ್ಟೆಯ ರೀತಿ ಕಾಣುತ್ತವೆ, ಬಟ್ಟೆಗಳು ಹಾಳಾದ ರೀತಿ ಇತ್ಯಾದಿ ದೂರುಗಳು ಇದ್ದೆ ಇರುತ್ತದೆ. ಯಾವ ರೀತಿ ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ವಾಶ್ ಮಾಡುವುದರಿಂದ ನೀಟಾಗಿ ಸ್ವಚ್ಛವಾಗಿ ಆಗುತ್ತವೆ ಮತ್ತು ಯಾವೆಲ್ಲ ತಪ್ಪು ಮಾಡುವುದ ರಿಂದ ಯಾವ ಸಮಸ್ಯೆ ಗಳು ಆಗುತ್ತವೆ. ಇವುಗಳ ಬಗ್ಗೆ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಈ ಮಾಹಿತಿ ತಿಳಿಸುತ್ತಿದ್ದೇನೆ.

* ನೀವು ವಾಷಿಂಗ್‌ ಮಷಿನ್‌ಗೆ ವಾಷಿಂಗ್ ಪೌಡರ್ ಹಾಕುವ ಬದಲು ಲಿಕ್ವಿಡ್ ಬಳಸಿ. ಒಂದು ವೇಳೆ ಪೌಡರ್ ಬಳಸಬೇಕಾದ ಪರಿಸ್ಥಿತಿ ಇದ್ದರೆ ಅದನ್ನು ನೀರಿಗೆ ಹಾಕಿ ಕರಗಿದ ನಂತರ ಮಷಿನ್ ಗೆ ಹಾಕಿ ಇಲ್ಲವಾದರೆ ಅದು ಮಷಿನ್ ಕೆಳಗೆ ಸೇರುತ್ತದೆ ಮತ್ತು ಬಟ್ಟೆಗಳಿಗೆ ಪೌಡರ್ ಹತ್ತದೆ ಬಟ್ಟೆಗಳು ಸ್ವಚ್ಛವಾಗುವುದಿಲ್ಲ ನಂತರದ ದಿನಗಳಲ್ಲಿ ಮಷಿನ್ ಹಾಳಾಗಬಹುದು.

* ಹೆಚ್ಚು ಕೊಳೆ ಇರುವ ಬಟ್ಟೆಗಳ ಭಾಗಗಳನ್ನು ಅಂದರೆ ಉದಾಹರಣೆಗೆ ಶರ್ಟ್ ನ ಕಾಲರ್ ಕೈಕಪ್ ಇತ್ಯಾದಿಗಳನ್ನು ಮೊದಲೇ ಕೈಯಿಂದ ಉಜ್ಜಿ ನಂತರ ಸ್ವಲ್ಪ ಒಣಗಿದ ಮೇಲೆ ಮಷಿನ್ ಗೆ ಹಾಕಿ. ತೀರಾ ತೊಯ್ದಿರುವ ಬಟ್ಟೆಗಳನ್ನು ಮಷೀನ್ ಗೆ ಹಾಕಬೇಡಿ ಇಲ್ಲವಾದರೆ ಬಟ್ಟೆಗಳ ತೂಕ ಹೆಚ್ಚಾಗಿ ಮಷೀನ್ ಕೆಡುವ ಸಂಭವ ಇರುತ್ತದೆ.

* ಬಿಳಿ ಬಟ್ಟೆಗಳನ್ನು ಬೇರೆ ಬಟ್ಟೆಗಳ ಜೊತೆ ವಾಶ್ ಮಾಡಲು ಹಾಕಬೇಡಿ ಏಕೆಂದರೆ ಅವುಗಳ ಬಣ್ಣ ಬಿಳಿ ಬಟ್ಟೆಗೆ ಹತ್ತಬಹುದು. ಅದಕ್ಕೆ ಬಿಳಿ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯಿರಿ. ಆ ಸಮಯದಲ್ಲಿ ಸ್ವಲ್ಪ ಅಡುಗೆ ಸೋಡಾ ಕೂಡ ಹಾಕಿದರೆ ಸ್ವಚ್ಛವಾಗಿ ಆಗುತ್ತದೆ.
* ಬಟ್ಟೆಗಳು ಬೆಳ್ಳ ಬೆಳ್ಳಗೆ ಪೌಡರ್ ಹಾಗೆ ಕಾಣಬಾರದು, ಎಂಬ್ರಾಯ್ಡರಿ ಕೀಳಬಾರದು, ಜಿಪ್ ಮತ್ತು ಬಟನ್ ಹಾಳಾಗಬಾರದು ಎಂದರೆ ಯಾವಾ ಗಲೂ ಬಟ್ಟೆಯನ್ನು ಉಲ್ಟಾ ಮಾಡಿ ವಾಶ್ ಮಾಡಲು ಹಾಕಬೇಕು. ಇದರಿಂದ ಮಷಿನ್ ಸದ್ದು ಕಡಿಮೆಯಾಗುತ್ತದೆ.

* ಕಾಟನ್ ಬಟ್ಟೆಗಳಿಗೆ ಡಾರ್ಕ್ ವಾಶ್, ಕ್ಲಿಕ್ವಾಶ್, ಬ್ಲಾಂಕೆಟ್, ಬೆಡ್ ಶೀಟ್ ಗಳಿಗೆ ಸಪರೇಟ್ ಆಪ್ಪನ್ ಇರುತ್ತದೆ. ಆ ಪ್ರಕಾರವಾಗಿ ಸೆಟ್ ಮಾಡಿ ಕೊಂಡು ವಾಶ್ ಮಾಡಿದರೆ ಚೆನ್ನಾಗಿ ವಾಶ್ ಆಗುತ್ತದೆ ಮತ್ತು ಮಷೀನ್ ತುಂಬಾ ದಿನಬಾಳಿಕೆ ಬರುತ್ತದೆ.
* ಒಂದೇ ಬಾರಿಗೆ ಲೋಡ್ ಫುಲ್ ಬಟ್ಟೆ ಹಾಕುವುದರಿಂದ ಬಟ್ಟೆ ಸ್ವಚ್ಛ ಆಗುವುದಿಲ್ಲ. ಅಂದಾಜು 6 – 6.5 kgಮಷೀನ್ ಗೆ 70% ರಷ್ಟು ಅಂದರೆ 6 ಜೊತೆ ಬಟ್ಟೆ ಹಾಕಿ ಅದು ಚೆನ್ನಾಗಿ ತಿರುಗಲು ಸ್ಪೇಸ್ ಕೊಡಬೇಕು. ಆಗ ಬಟ್ಟೆ ನೀಟಾಗಿ ವಾಶ್ ಆಗುತ್ತದೆ.

* ಮೊದಲೇ ಲಿಕ್ವಿಡ್ ಹಾಕಿ, ಬಟ್ಟೆ ಹಾಕಿ ವಾಶ್ ಮಾಡುವುದಕ್ಕಿಂತ ಮೊದಲು ಬಟ್ಟೆ ಹಾಕಿ ನಂತರ ಮಷೀನ್ ಸ್ಟಾರ್ಟ್ ಮಾಡಿ ನೀರು ಬರಲು ಸ್ಟಾರ್ಟ್ ಆದ ನಂತರ ಲಿಕ್ವಿಡ್ ಹಾಕುವುದರಿಂದ ಲಿಕ್ವಿಡ್ ಚೆನ್ನಾಗಿ ಬಟ್ಟೆಗಳ ಜೊತೆ ಸೇರಿಕೊಂಡು ನೀಟಾಗಿ ವಾಶ್ ಆಗುತ್ತದೆ.
* ಕರ್ಟನ್ ಗಳನ್ನು ವಾಶ್ ಮಾಡುವಾಗ ಅವುಗಳ ರಿಂಗ್ ತೆಗೆದು ಹಾಕಿ ಇಲ್ಲದಿದ್ದರೆ ರಿಂಗ್ ಇರುವ ಕಡೆ ಪ್ಲಾಸ್ಟಿಕ್ ಇದ್ದರೆ ಕಟ್ಟಾಗುತ್ತದೆ ಇಲ್ಲವಾ ದರೆ ರಿಂಗುಗಳನ್ನೆಲ್ಲ ಸೇರಿಸಿ ದಾರವನ್ನು ಕಟ್ಟಿ ವಾಪ್ ಮಾಡಲು ಹಾಕಿ.

* ಹೊಸ ಬಟ್ಟೆಗಳನ್ನು ಒಂದೇ ಬಾರಿಗೆ ಮಷಿನಿಗೆ ಹಾಕುವುದು ತಪ್ಪು. ಮೊದಲು ಅದನ್ನು ಕೈಯಲ್ಲಿ ಒಮ್ಮೆ ವಾಶ್ ಮಾಡಿ ನೋಡಿ ಬಣ್ಣ ಹೋಗಲಿಲ್ಲ ಎಂದರೆ ಆನಂತರ ವಾಷಿಂಗ್ ಮಷೀನ್ ಗೆ ಹಾಕಿ ಇಲ್ಲವಾದಲ್ಲಿ ಅದು ಬಣ್ಣ ಹೋಗುವ ಬಟ್ಟೆ ಯಾಗಿದ್ದರೆ ಮಷೀನ್ ಗೆ ಹಾಕಿರುವ ಎಲ್ಲಾ ಬಟ್ಟೆಗಳಿಗೂ ಅಂಟಿಕೊಳ್ಳುತ್ತದೆ.
* ಬಟ್ಟೆಗಳಲ್ಲಿ ವಾಶ್ ಕೇರ್ ಲೇಬಲ್ ಇರುತ್ತದೆ. ಅದರಲ್ಲಿ ಸೂಚಿಸಿರುವ ಮಾಹಿತಿಯನ್ನು ತಿಳಿದುಕೊಂಡು ಬಟ್ಟೆಯನ್ನು ವಾಶ್ ಮಾಡಲು ಹಾಕಿದರೆ ಬಟ್ಟೆ ಹಾಳಾಗುವುದಿಲ್ಲ.

ಕಿಡ್ನಿ ಫೇಲ್ ಆಗಲು ಮುಖ್ಯ ಕಾರಣಗಳು ಇವು.!

0

 

ದುರಂತವೇನೆಂದರೆ ನಮ್ಮ ಕಿಡ್ನಿಗಳು 30% ಪರ್ಸೆಂಟ್ ಹಾಳಾಗುವವ ರೆಗೂ ಯಾವ ಲಕ್ಷಣಗಳು ತೋರಿಸುವುದಿಲ್ಲ. ಕಿಡ್ನಿ ಫೇಲ್ ಆಗಲು ಕಾರಣಗಳು ಏನು ಎಂದು ಮೊದಲೇ ತಿಳಿದಿದ್ದರೆ ನಾವು ನಮ್ಮ ಮೂತ್ರ ಪಿಂಡಗಳನ್ನು ಕಾಪಾಡಿಕೊಳ್ಳಬಹುದು.

* ಮಧುಮೇಹ :- ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ತುಂಬಾ ಹೆಚ್ಚಿದ್ದರೆ ಮಧುಮೇಹವು ಬೆಳೆಯುತ್ತದೆ. ಇದು ತುಂಬಾ ಹೆಚ್ಚಿನ ಮಟ್ಟದಲ್ಲಿ ಬೆಳೆದರೆ ಕಿಡ್ನಿ, ಕಣ್ಣುಗಳು ಸೇರಿದಂತೆ ಹಲವಾರು ದೇಹದಲ್ಲಿ ಅಂಗಾoಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಷ್ಟು ಕಿಡ್ನಿಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತವೆ. ಮಧುಮೇಹವು ನಿಯಂತ್ರಣದಲ್ಲಿರಬೇಕು.

* ತೀವ್ರ ರಕ್ತದೊತ್ತಡ (ಬಿ.ಪಿ) ಈ ತೀವ್ರ ರಕ್ತದೊತ್ತಡ ಇದ್ದರೆ ಯಾವುದೇ ತರಹ ಲಕ್ಷಣಗಳು ನಮಗೆ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಇದನ್ನ ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಬಿಪಿಯು ನಮ್ಮ ಹೃದಯ ಮತ್ತು ಕಿಡ್ನಿ ಮೇಲೆ ತುಂಬಾ ಗಂಭೀರ ಪರಿಣಾಮ ಬೀರುತ್ತದೆ.

* ಪೈನ್ ಕಿಲ್ಲರ್ ಮಾತ್ರೆಗಳ ಬಳಕೆ, ಹೊಟ್ಟೆ ನೋವು, ತಲೆನೋವು ಯಾವುದೇ ಗಾಯವಾದರೂ ನೋವು ನಿವಾರಣೆಯಾಗುವುದಕ್ಕೆ ಹೆಚ್ಚಾಗಿ ಮಾತ್ರೆಗಳು ತೆಗೆದುಕೊಳ್ಳುವುದರಿಂದ ಕಿಡ್ನಿಗೆ ಹಾನಿ ಉಂಟು ಮಾಡುತ್ತದೆ.

* ಕಡಿಮೆ ಪ್ರಮಾಣದ ನೀರು ಕುಡಿಯುವುದರಿಂದ. ಅಂದರೆ ದಿನಕ್ಕೆ ಒಂದು ಲೀಟರ್ ಗಿಂತ ಕಡಿಮೆ ನೀರು ಕುಡಿಯುವುದರಿಂದ ಡಿ ಹೈಡೇಷನ್ ಉಂಟಾಗಿ ಕಿಡ್ನಿ ಫೇಲ್ ಆಗುತ್ತದೆ.

* ಅತೀ ಉಪ್ಪು ಸೇವನೆ:- ವಿಶ್ವ ಆರೋಗ್ಯದ ಸಂಸ್ಥೆ ಪ್ರಕಾರ ಒಂದು ದಿನಕ್ಕೆ 3 ಗ್ರಾಂ ಉಪ್ಪನ್ನು ಸೇವಿಸಬೇಕು. ಆದರೆ ನಾವು ಭಾರತೀಯರು ದಿನಕ್ಕೆ 9 ರಿಂದ 13 ಗ್ರಾಂ ಉಪ್ಪನ್ನು ಬಳಸುವುದರಿಂದ ಕಿಡ್ನಿ ಕಾಯಿಲೆಗೆ ತುತ್ತಾಗುತ್ತಿದ್ದೇವೆ.

* ನಿದ್ರೆಯ ಕೊರತೆ:- ನಿದ್ದೆಗೆ ಸ್ವಲ್ಪ ಕೊರತೆ ಉಂಟಾಗಿ, ಪ್ರತಿದಿನವೂ ಇದೇ ಅಭ್ಯಾಸವಾಗಿ ಬಿಪಿ ಮತ್ತು ಶುಗರ್ ಬರುವ ಸಾಧ್ಯತೆ ಹೆಚ್ಚಾಗಿರು ತ್ತದೆ. ನಿದ್ರಿಸುವಾಗ ದೇಹದಲ್ಲಿ ಸಾಕಷ್ಟು ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ನಿದ್ರೆಯ ಕೊರತೆ ಉಂಟಾದರೆ ಮನುಷ್ಯನಿಗೆ ರಕ್ತ ಸಂಚಾರದಲ್ಲಿ ಏರುಪೇರಾಗಿ ಹೃದಯ ಮತ್ತು ಕಿಡ್ನಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ.

ಅದರಲ್ಲೂ ಬೆಳಗಿನ ಸಮಯ ಬೇಗ ಏಳುವುದು ರಾತ್ರಿ ಸಮಯ ಬೇಗ ಮಲಗುವುದು ತುಂಬಾ ಒಳ್ಳೆಯ ಅಭ್ಯಾಸ ಎಂದೇ ಆಯುರ್ವೇದದ ಪ್ರಕಾರ ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ರಾತ್ರಿ ಇಡೀ ಕೆಲಸ ಮಾಡುವಂತಹ ಸನ್ನಿವೇಶ ಗಳು ಇದೆ ಆದ್ದರಿಂದ ಈ ರೀತಿ ಮಾಡುವವರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ.

* ಒತ್ತಡ ಮತ್ತು ಅತಿಯಾದ ಕೋಪ. ಅತಿಯಾದ ಕೋಪ ಮತ್ತು ಮಾನಸಿಕ ಒತ್ತಡ ಹೊಂದಿದವರು ಖಂಡಿತವಾಗಿ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅವರು ಚಿಕ್ಕ ಚಿಕ್ಕ ವಿಷಯಕ್ಕೂ ಕೂಡ ಹೆಚ್ಚು ಕೋಪ ಮಾಡಿಕೊಳ್ಳು ವುದರಿಂದ ಅವರ ಮೆದುಳಿನಲ್ಲಿರುವಂತಹ ನರ ಸಂಪೂರ್ಣವಾಗಿ ಹಾಳಾಗುತ್ತದೆ. ಇದರಿಂದ ಅವರ ರಕ್ತದೊತ್ತಡ ಏರುಪೇರಾಗಿ ಅವರ ಕಿಡ್ನಿಗೆ ಹಲವಾರು ತೊಂದರೆಗಳು ಉಂಟಾಗುತ್ತದೆ.

* ಧೂಮಪಾನ :- ಧೂಮಪಾನ ಮತ್ತು ಮಧ್ಯಪಾನ ಮಾಡುವ ಜನರಿಗೆ ಕಿಡ್ನಿ ಖಾಯಿಲೆಯ ಅಪಾಯವು ಹೆಚ್ಚುತ್ತದೆ. ಹೌದು ಉಸಿರಾಡು ವಂತಹ ಶ್ವಾಸಕೋಶ ಸಂಪೂರ್ಣವಾಗಿ ಹಾಳಾಗುತ್ತದೆ. ಇದರಿಂದ ಅವರ ಕಿಡ್ನಿಯು ದಿನೇ ದಿನೇ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ.

ಹೀಗೆ ಮೇಲೆ ಹೇಳಿದ ಇಷ್ಟು ಕಾರಣಗಳಿಂದ ನಮ್ಮ ಕಿಡ್ನಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈ ವಿಚಾರಗಳ ಬಗ್ಗೆ ಹೆಚ್ಚು ಆಲೋಚನೆ ಯನ್ನು ಮಾಡಿ ನೀವೇನಾದರೂ ಈ ತಪ್ಪುಗಳನ್ನು ಮಾಡುತ್ತಿದ್ದರೆ ಇದನ್ನು ತಕ್ಷಣವೇ ನಿಲ್ಲಿಸಿ ಇಲ್ಲವಾದರೆ ಮುಂದಿನ ದಿನದಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ರಹಸ್ಯ.!

 

ನೀವು ಜನಿಸಿದ ವಾರ ಯಾವುದು ಎಂಬುದರ ಮೇಲೆ ನಿಮ್ಮ ಭವಿಷ್ಯ ಹೇಗಿರುತ್ತದೆ ಅನ್ನೋದನ್ನ ತಿಳಿಯಬಹುದು. ಯಾವ ದಿನದಲ್ಲಿ ಹುಟ್ಟಿದರೆ ಏನು ಫಲ, ಯಾವ ವಾರದಲ್ಲಿ ಜನಿಸಿದವರು ಅದೃಷ್ಟವಂತ ರಾಗುತ್ತಾರೆ ಎಂಬುವುದನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ. ವ್ಯಕ್ತಿಯ ಜನ್ಮ ದಿನಾಂಕ ಮತ್ತು ಗ್ರಹಗಳ ರಾಶಿಗಳು ಹುಟ್ಟಿದ ದಿನದಷ್ಟೇ ಮಹತ್ವ ಹೊಂದಿದೆ.

ವಾರದ ಪ್ರತಿಯೊಂದು ದಿನವು ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಪ್ರತಿದಿನ ಜನಿಸಿದ ವ್ಯಕ್ತಿಯು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಒಬ್ಬ ವ್ಯಕ್ತಿಯ ಹುಟ್ಟಿದ ದಿನವನ್ನು ನೋಡಿಯೂ ಅವನ ಭವಿಷ್ಯವನ್ನು ತಿಳಿಯಬಹುದು. ಅಷ್ಟೇ ಅಲ್ಲ ಆ ವ್ಯಕ್ತಿಯ ಭವಿಷ್ಯದಲ್ಲಿ ಯಾವ ರೀತಿ ಏಳಿಗೆಗಳನ್ನು ಹೊಂದುತ್ತಾನೆ ಎಂಬುವುದನ್ನು ಸಹ ಅಂದಾಜು ಮಾಡಬಹುದು.

* ಭಾನುವಾರ :- ಈ ದಿನದಂದು ಜನಿಸಿದ ಜನರು ಆಶಾವಾದಿಗಳಾಗಿರು ತ್ತಾರೆ. ಸಾಮಾನ್ಯವಾಗಿ ಅಂತಹ ವ್ಯಕ್ತಿಯು ಎಲ್ಲದರಲ್ಲೂ ಗೆಲ್ಲುತ್ತಾನೆ. ಅವರ ಜೀವನದಲ್ಲಿ ತಡವಾಗಿ ಅರಳುತ್ತಾರಾದರು, ಅಪಾರ ಅದೃಷ್ಟ ವನ್ನು ಹೊಂದಿರುತ್ತಾರೆ, ಮತ್ತು ಸಾಮಾಜಿಕವಾಗಿ ಅಂತರ್ಮುಖಿಗಳಾಗಿರುತ್ತಾರೆ. ಈ ಜನರು ಕಲೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗೌರವವನ್ನು ಪಡೆಯುತ್ತಾರೆ ಧರ್ಮದಲ್ಲೂ ಅವರಿಗೆ ಆಸಕ್ತಿ ಇರುತ್ತದೆ. ಜೊತೆಗೆ ಅವರು ತಮ್ಮ ಕುಟುಂಬ ಸದಸ್ಯರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ.

* ಸೋಮವಾರ :- ಇವರು ತುಂಬಾ ಶ್ರೀಮಂತರಲ್ಲದಿರಬಹುದು ಆದರೆ ಅವರು ಹಸಿವಿನಿಂದ ಬಳಲುತ್ತಿರುವ ಅಪಾಯವನ್ನು ಎಂದಿಗೂ ಎದುರಿಸುವುದಿಲ್ಲ. ಇವರು ಶಾಂತಿ ಮತ್ತು ಹುಟ್ಟಿನಿಂದ ತುಂಬಾ ಸಂತೋಷವಾಗಿರುತ್ತಾರೆ. ಈ ದಿನ ಜನಿಸಿದ ಜನರು ಸುಲಭವಾಗಿ ಯಾರಿಂದಲೂ ಪ್ರಭಾವಿತರಾಗುವುದಿಲ್ಲ ಅವರು ಸಂತೋಷ ಮತ್ತು ದುಃಖ ಎರಡನ್ನು ಅನುಗ್ರಹದಿಂದ ನಿಭಾಯಿಸುತ್ತಾರೆ. ಆರಂಭಿಕ ವರ್ಷಗಳಲ್ಲಿ ಅವರು ಶಿಕ್ಷಣವನ್ನು ದ್ವೇಷಿಸುತ್ತಾರೆ. ಆದರೆ ನಂತರದ ಜೀವನದಲ್ಲಿ ಅವರು ಹೆಸರುವಾಸಿಯಾಗಿರುತ್ತಾರೆ. ಬುದ್ದಿವಂತಿಕೆಗೆ ಹೆಸರುವಾಸಿಯಾಗಿರುತ್ತಾರೆ.

* ಮಂಗಳವಾರ:- ಇವರು ಕಟ್ಟುನಿಟ್ಟಾದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಈ ಜನರು ಬಹಳ ಮಹತ್ವಾಕಾಂಕ್ಷೆಗಳವರಾಗಿರುತ್ತಾರೆ ಮತ್ತು ಕೆಲವೊಮ್ಮೆ ಅವರ ಸ್ವಭಾವವು ಉಗ್ರವಾಗಿರುತ್ತದೆ. ಇವರು ತಮ್ಮದೇ ಆದ ಪ್ರದೇಶವನ್ನು ಆಯ್ಕೆ ಮಾಡಲು ಬಯಸುತ್ತಾರೆ. ಈ ವ್ಯಕ್ತಿಗಳು ಕೋಪ ಮನೋ ಧರ್ಮವನ್ನು ಹೊಂದಿರುತ್ತಾರೆ. ಮತ್ತು ಈ ಕಾರಣಕ್ಕಾಗಿಯೇ ಅವರು ತಮ್ಮ ಸುತ್ತಲಿನ ಜನರೊಂದಿಗೆ ತೊಂದರೆ ಗೊಳಗಾಗಿರುವ ಸಂಬಂಧವನ್ನು ಹೊಂದಿರುತ್ತಾರೆ. ಅವರು ತಮ್ಮ ಜೀವನದುದ್ದಕ್ಕೂ ಅಹಂಕಾರವನ್ನು ಹೊoದಿರುತ್ತಾರೆ.

* ಬುದುವಾರ :- ಇವರು ಕತ್ತಲೆಯತ್ತ ಹೆಚ್ಚು ಒಲವು ತೋರುತ್ತಾರೆ ಅಂತಹ ಜನರು ಮಹಾನ್ ಸಂಗೀತಗಾರರು ಮತ್ತು ದೊಡ್ಡ ಪ್ರಮಾಣದ ಹಣವನ್ನು ಪಡೆಯುತ್ತಾರೆ. ಹಾಗೂ ಇವರು ಸುಲಭವಾಗಿ ಸಂಪತ್ತನ್ನು ಪಡೆಯುತ್ತಾರೆ. ಇವರು ತುಂಬಾ ಹಠಮಾರಿಯಾಗಿರುತ್ತಾರೆ ದೇವರ ಬಗ್ಗೆ ಅವರಿಗಿರುವ ಭಯ ಭಕ್ತಿ ಸ್ವಭಾವವು ನಕಾರಾತ್ಮಕ ಆಲೋಚನೆಗಳು ಮತ್ತು ಕಾರ್ಯಗಳಿಂದ ಅವರನ್ನು ದೂರವಿರಿಸುತ್ತದೆ. ಇವರಿಗೆ ಹೆತ್ತವರ ಬಗ್ಗೆ ಹೆಚ್ಚು ಗೌರವ ಇರುತ್ತದೆ. ಅಲ್ಲದೆ ಅವರ ದಾರಿ ಅವರಿಗೆ ತಿಳಿದಿರುವುದರಿಂದ ಅವರನ್ನು ಮರಳು ಮಾಡುವುದು ಸುಲಭವಲ್ಲ.

* ಗುರುವಾರ :- ಗುರುವಾರ ಜನಿಸಿದ ಜನರು ನ್ಯಾಯವನ್ನು ಪ್ರೀತಿಸು ತ್ತಾರೆ ಅಂತಹ ಜನರು ತುಂಬಾ ಶ್ರಮಜೀವಿಗಳು ಅಂತಹ ಜನರು ಸರಳ ಜೀವನವನ್ನು ನಡೆಸುತ್ತಾರೆ. ಇವರಿಗೆ ದುಂದು ವೆಚ್ಚ ಮಾಡುವುದರಲ್ಲಿ ನಂಬಿಕೆ ಇಲ್ಲ. ಅದೇ ಸಮಯದಲ್ಲಿ ಅವನು ತನ್ನ ತತ್ವಗಳಿಗೆ ಅಂಟಿಕೊ ಳ್ಳುತ್ತಾರೆ. ಅಂತಹ ಜನರು ಎಂದಿಗೂ ಕಠಿಣ ಪರಿಶ್ರಮಕ್ಕೆ ಹೆದರುವುದಿಲ್ಲ ಮತ್ತು ಯಶಸ್ವಿಯಾಗುತ್ತಾರೆ. ಈ ದಿನದಂದು ಜನಿಸಿದ ವ್ಯಕ್ತಿಗೆ ಲೌಕಿಕ ಸುಖಗಳ ಬಗ್ಗೆ ಯಾವುದೇ ಮೋಹ ಅಥವಾ ದುರಾಸೆ ಇರುವುದಿಲ್ಲ. ಅದೃಷ್ಟ ಯಾವಾಗಲೂ ಅವರಿಗೆ ಅನುಕೂಲಕರವಾಗಿರುತ್ತದೆ.

* ಶುಕ್ರವಾರ :- ಶುಕ್ರವಾರದಂದು ಜನಿಸಿದ ಜನರು ತುಂಬಾ ಉದಾರ ಮತ್ತು ಕರುಣಾಮಯಿಗಳು. ನೀವು ಸಂತೋಷ ಮತ್ತು ಗೌರವಯುತ ಜೀವನವನ್ನು ನಡೆಸುತ್ತೀರಿ. ನೀವು ನಿರಂತರವಾಗಿ ಕೆಲಸ ಮಾಡಬೇಕು ಏಕೆಂದರೆ ತಪ್ಪು ರೀತಿಯಲ್ಲಿ ಹಣವನ್ನು ಗಳಿಸಲು ಸಾಧ್ಯವಿಲ್ಲ. ತಮ್ಮ ಮಾತಿನ ಮೂಲಕವೇ ಈ ದಿನ ಹುಟ್ಟಿದ ವ್ಯಕ್ತಿಗಳು ಇತರರ ಮೇಲೆ ಅಘಾದ ಪ್ರಭಾವ ಬೀರುತ್ತಾರೆ. ಗುರು ಗ್ರಹವು ಈ ದಿನ ಹುಟ್ಟಿದವರನ್ನು ಆಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಏಲಕ್ಕಿಯ ಅದ್ಭುತ ಪ್ರಯೋಜನ.!

ನಾವೆಲ್ಲರೂ ಕೂಡ ಬಹಳ ಹಿಂದಿನ ದಿನದಿಂದಲೂ ಕೂಡ ಏಲಕ್ಕಿಯನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇವಿಸುತ್ತಾ ಬಂದಿದ್ದೇವೆ. ಅದರಲ್ಲೂ ಆಯುರ್ವೇದದಲ್ಲಿ ಇದರ ಬಳಕೆ ಶ್ಲಾಘನೀಯ ಎಂದೇ ಹೇಳಬಹುದು. ಇದು ಶೀತ ಜ್ವರದಂತಹ ಹಲವರು ಆರೋಗ್ಯ ಸಮಸ್ಯೆ ದೂರ ಮಾಡು ವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಹೀಗೆ ಇಷ್ಟೆಲ್ಲ ಲಾಭವನ್ನು ಹೊಂದಿರುವಂತಹ ಈ ಒಂದು ಪುಟ್ಟ ಏಲಕ್ಕಿ ಯನ್ನು ನಾವು ನಮ್ಮ ಆಹಾರ ಕ್ರಮದಲ್ಲಿ ಸೇವನೆ ಮಾಡುವುದು ಬಹಳ ಒಳ್ಳೆಯದು ಎಂದೇ ಹೇಳಬಹುದು. ಯಾವುದೇ ಅಡುಗೆ ಮಾಡಿದರು ಸರಿಯೇ ಅದರಲ್ಲಿ ಒಂದು ಏಲಕ್ಕಿಯನ್ನು ಹಾಕಿದರೆ ಬರುವಂತಹ ಘಮ ಹೇಳಲು ಅಸಾಧ್ಯ ಅದರಲ್ಲೂ ಸಿಹಿ ಪದಾರ್ಥಗಳನ್ನು ತಯಾರು ಮಾಡುವಾಗ ಇದರ ಬಳಕೆ ತುಂಬಾ ಅವಶ್ಯಕ ಎಂದೇ ಹೇಳಬಹುದು.

ಅದರಲ್ಲೂ ಕೆಲವೊಂದಷ್ಟು ಜನ ಬೆಳಗ್ಗಿನ ಸಮಯ ಚಹಾ ಕುಡಿಯು ವಂತಹ ಸಮಯದಲ್ಲಿಯೂ ಕೂಡ ಏಲಕ್ಕಿಯನ್ನು ಹಾಕಿ ಕುಡಿಯುತ್ತಾರೆ ಈ ರೀತಿ ಕುಡಿಯುವುದರಿಂದ ಚಹಾದ ಘಮ ಅದ್ಭುತವಾಗಿ ಬರುವು ದಷ್ಟೇ ಅಲ್ಲದೆ ಅದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಎನ್ನುವ ಉದ್ದೇಶದಿಂದಲೂ ಕೂಡ ಏಲಕ್ಕಿಯನ್ನು ಬಳಸುತ್ತಾರೆ.

ಹಾಗಾದರೆ ಈ ದಿನ ನಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಏಲಕ್ಕಿಯನ್ನು ಸೇವನೆ ಮಾಡುವುದರಿಂದ ನಾವು ಯಾವುದೆಲ್ಲ ರೀತಿಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಹಾಗೂ ಇದು ಯಾವ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ :- ಇದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವಂತಹ ಕೆಲವು ಗುಣಗಳು ಇವೆ. ಆದ್ದರಿಂದ ಮೊದಲ ಹಂತದಲ್ಲಿರುವಂತಹ ಕ್ಯಾನ್ಸರ್ ರೋಗಿಗಳು ಇದರ ಬಳಕೆಯನ್ನು ಮಾಡುವುದರಿಂದ ಅದನ್ನು ದೂರ ಮಾಡಿಕೊಳ್ಳಬಹುದು ಎಂದು ವೈದ್ಯರು ಕೂಡ ತಿಳಿಸಿದ್ದಾರೆ.

* ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ :- ಇತ್ತೀಚಿನ ದಿನದಲ್ಲಿ ನಾವು ಅನುಸರಿಸುತ್ತಿರುವಂತಹ ಆಹಾರ ಪದ್ಧತಿಯು ಬಹಳ ಕೆಟ್ಟದಾಗಿದೆ ಎಂದೇ ಹೇಳಬಹುದು. ಹೌದು ನಾವು ತಿನ್ನುವಂತಹ ಆಹಾರ ಸರಿಯಾಗಿ ಜೀರ್ಣ ಆಗದೆ ಅದು ಹೊಟ್ಟೆಯಲ್ಲಿಯೇ ಹಲವಾರು ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಗ್ಯಾಸ್, ಅಸಿಡಿಟಿ, ವಾಕರಿಕೆ, ಎದೆ ಉರಿ, ಹೀಗೆ ಇನ್ನು ಹೆಚ್ಚಿನ ಸಮಸ್ಯೆಗಳು ಕಾಡುತ್ತದೆ. ಆದ್ದರಿಂದ ಏಲಕ್ಕಿಯನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು ಇದು ನಮ್ಮ ಎಲ್ಲಾ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ ಎಂದು ಹೇಳಬಹುದು.

* ಬಾಯಿಯ ದುರ್ವಾಸನೆಯನ್ನು ದೂರಮಾಡುತ್ತದೆ.
* ವಸಡುಗಳನ್ನು ಆರೋಗ್ಯವಾಗಿರಿಸುತ್ತದೆ.
* ಉಸಿರಾಟದ ತೊಂದರೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
* ದೇಹದಲ್ಲಿ ರೋಗನಿರೋಧಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
* ಪಿತ್ತ ಜನಕಾಂಗವನ್ನು ಆರೋಗ್ಯವಾಗಿರಿಸುತ್ತದೆ.
* ಮಧುಮೇಹ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

* ಮಳೆಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಎದುರಾಗುವ ಹಲವಾರು ಸೋಂಕುಗಳನ್ನು ಅತ್ಯಂತ ಸುಲಭವಾಗಿ ನಿವಾರಣೆ ಮಾಡುವ ಲಕ್ಷಣ ಗಳು ಏಲಕ್ಕಿಯಲ್ಲಿ ಸಿಗುತ್ತವೆ. ಏಕೆಂದರೆ ಇದರಲ್ಲಿ ಬ್ಯಾಕ್ಟಿರಿಯಾ ಹಾಗೂ ಫಂಗಸ್‌ ಸೋಂಕುಗಳನ್ನು ತಡೆ ಹಾಕುವ ಆಂಟಿ ಮೈಕ್ರೋಬಿಯಲ್ ಲಕ್ಷಣಗಳು ಸಿಗುತ್ತವೆ. ದೇಹದ ಜೀವಕೋಶಗಳ ಮಟ್ಟದಲ್ಲಿ ಕೆಲಸ ಮಾಡಿ ಸಂಪೂರ್ಣ ಆರೋಗ್ಯವನ್ನು ರಕ್ಷಣೆ ಮಾಡುವ ಗುಣ ಪಡೆದಿದೆ.

* ದೇಹದಲ್ಲಿ ಬೊಜ್ಜು, ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ, ಅಧಿಕ ರಕ್ತದ ಒತ್ತಡ, ಹೆಚ್ಚು ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿವಾರಣೆ ಮಾಡುತ್ತದೆ.
* ಹೃದಯಾಘಾತವನ್ನು ತಪ್ಪಿಸುವ ಗುಣವನ್ನು ಏಲಕ್ಕಿ ಪಡೆದಿದೆ. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.
* ಹೊಟ್ಟೆಯ ಭಾಗದ ಅಲ್ಸರ್ ಸಮಸ್ಯೆಯನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ.