Home Blog Page 173

ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 14.5 ಲಕ್ಷ.!

0

 

ಮನೆಯಲ್ಲಿ ಹೆಣ್ಣು ಮಗಳು ಹುಟ್ಟಿದರೆ ಅವಳ ವಿದ್ಯಾಭ್ಯಾಸ ಹಾಗೂ ಅವಳ ಮದುವೆಗೆ ಅಂತ ಅವರ ತಂದೆ ತಾಯಿಗಳು ಹಣವನ್ನು ಖರ್ಚು ಮಾಡುವುದು ಸರ್ವೇಸಾಮಾನ್ಯ ಹೌದು ಹಾಗೂ ಅದು ಅವರ ಕರ್ತವ್ಯ ವೂ ಕೂಡ ಆಗಿರುತ್ತದೆ. ಆದ್ದರಿಂದ ಮನೆಯಲ್ಲಿರುವ ತಂದೆ ತಾಯಿಗಳು ಹೆಣ್ಣು ಮಗು ಹುಟ್ಟಿದರೆ ಅವಳು ಹುಟ್ಟಿದ ಕ್ಷಣದಿಂದ ಅವಳಿಗೆ ನಾವು ಇಂತಿಷ್ಟು ಎಂಬಂತೆ ಹಣವನ್ನು ಕೂಡಿಡಬೇಕು.

ಅವಳ ಮುಂದಿನ ಭವಿಷ್ಯಕ್ಕೆ ನಾವು ಯಾವುದೇ ರೀತಿಯ ತೊಂದರೆಯಾಗದಂತೆ ಇಂದಿನಿಂದಲೇ ಸ್ವಲ್ಪಮಟ್ಟಿಗಾದರೂ ಹಣವನ್ನು ಕೂಡಿಡಬೇಕು ಎಂದು ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ಆಲೋಚನೆ ಮಾಡುತ್ತಿರುತ್ತಾರೆ. ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ಹೆಣ್ಣು ಮಗಳ ಮದುವೆ ಯನ್ನು ಮಾಡಬೇಕು ಎಂದರೆ ಅವರ ತಂದೆ ತಾಯಿಗಳು ಲಕ್ಷಾಂತರ ರೂಪಾಯಿ ಹಣವನ್ನೇ ಖರ್ಚು ಮಾಡುತ್ತಾರೆ ಹೌದು.

ಒಮ್ಮೆ ಅವಳ ಮದುವೆ ನಡೆಯುವುದರಿಂದ ಪ್ರತಿಯೊಬ್ಬರಿಗೂ ಕೂಡ ಹಬ್ಬದ ವಾತಾವರಣವೇ ಆಗಿರುತ್ತದೆ. ಆದ್ದರಿಂದ ಮನೆಯಲ್ಲಿರುವಂತಹ ತಂದೆ ತಾಯಿಗಳು ಆ ಒಂದು ಹೆಣ್ಣು ಮಗಳ ಮದುವೆಯನ್ನು ಅಷ್ಟೇ ಪ್ರೀತಿಯಿಂದ ಅಷ್ಟೇ ಅದ್ದೂರಿಯಿಂದ ಮಾಡುತ್ತಾರೆ. ಅಂತಹ ಉದಾಹರಣೆಗಳನ್ನು ಸಹ ನಾವು ನೋಡಿದ್ದೇವೆ. ಇಂತಹ ಎಲ್ಲ ಪರಿಸ್ಥಿತಿಗಳನ್ನು ಗಮನಿಸಿದಂತಹ ಕೇಂದ್ರ ಸರ್ಕಾರವು ಇನ್ನು ಹೆತ್ತಿರುವಂತಹ ತಂದೆ ತಾಯಂದಿರಿಗಾಗಿಯೇ ಬಾರಿ ದೊಡ್ಡ ಬಂಪರ್ ಗುಡ್ ನ್ಯೂಸ್ ಕೊಟ್ಟಿದೆ ಹೌದು.

ಹಾಗಾದರೆ ಆ ಒಂದು ಗುಡ್ ನ್ಯೂಸ್ ಏನು ಪ್ರತಿಯೊಬ್ಬ ತಂದೆ ತಾಯಿಗಳು ಅದರಲ್ಲೂ ಹೆಣ್ಣು ಹೆತ್ತಿರುವಂತಹ ತಂದೆ-ತಾಯಿಗಳು ಮಾಡಬೇಕಾಗಿರುವ ಕೆಲಸ ಏನು. ನೀವು ಎಷ್ಟು ಹಣವನ್ನು ಪಾವತಿ ಮಾಡಿದರೆ ನಿಮಗೆ ಎಷ್ಟು ಲಕ್ಷದವರೆಗೆ ಹಣ ಬರುತ್ತದೆ ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ನೀವು ಕೇವಲ 75 ರೂಪಾಯಿ ಹಣವನ್ನು ಪಾವತಿ ಮಾಡಿದರೆ ಸಾಕು ನಿಮಗೆ 14 ಲಕ್ಷದ 50 ಸಾವಿರ ಹಣವನ್ನು ಸರ್ಕಾರದಿಂದ ಸಂಪೂರ್ಣ ವಾಗಿ ಉಚಿತವಾಗಿ ಪಡೆಯಬಹುದಾಗಿದೆ. ಹಾಗಾದರೆ ಈ ದಿನ ಕೇಂದ್ರ ಸರ್ಕಾರ ಈ ಒಂದು ಯೋಜನೆಯನ್ನು ಜಾರಿ ಮಾಡುತ್ತಿರುವಂತಹ ಉದ್ದೇಶ ಏನು? ಹಾಗೂ 75 ರೂಪಾಯಿ ಹಣವನ್ನು ನೀವು ಎಲ್ಲಿ ಪಾವತಿ ಮಾಡಬೇಕು ? ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ? ಯಾರೆಲ್ಲ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಭಾರತೀಯ ಜೀವ ವಿಮಾನ ನಿಗಮವು ಹೂಡಿಕೆಗೆ ಅತ್ಯಂತ ವಿಶ್ವಾಸಾರ್ಹ ಕಂಪನಿ ಎಂದು ಪರಿಗಣಿಸಲಾಗಿದೆ.
* ಇದೀಗ ಎಲ್ಐಸಿಯು ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕೆ ಉತ್ತಮ ವಾದಂತಹ ಪಾಲಿಸಿಯನ್ನು ಎಲ್ಐಸಿ ಕನ್ಯಾ ದಾನ್ ಪಾಲಿಸಿಯನ್ನು ಪರಿಚಯಿಸಿದೆ.
* ಈ ಪಾಲಿಸಿ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮದುವೆಯ ಸಮಯದಲ್ಲಿ ದೊಡ್ಡ ಮೊತ್ತವನ್ನು ನೀಡಲಾಗುತ್ತದೆ.

* ಈ ಒಂದು ಪಾಲಿಸಿಯ ಹೆಸರು ” ಎಲ್ಐಸಿ ಕನ್ಯಾ ದಾನ್ ಉಳಿತಾಯ ಯೋಜನೆ ” ಆಗಿದೆ.
* ಇದರಲ್ಲಿ ದಿನಕ್ಕೆ 75 ಹಣವನ್ನು ಹೂಡಿಕೆ ಮಾಡುವುದರ ಮೂಲಕ ಮಗಳ ಮದುವೆಯ ವೇಳೆಗೆ ಒಂದು ಲಕ್ಷಕ್ಕೂ ಅಧಿಕ ಹಣವನ್ನು ಪಡೆಯಬಹುದು.
* ಈ ಪಾಲಿಸಿಯ ಮುಕ್ತಾಯದ ಅವಧಿಯು 25 ವರ್ಷಗಳು ಆದರೆ ಕನಿಷ್ಠ ಅವಧಿಯನ್ನು 13 ವರ್ಷಗಳಿಗೆ ಇರಿಸಲಾಗಿದೆ.

* ಈ ಪಾಲಿಸಿಯ ಅಡಿಯಲ್ಲಿ ತಂದೆಯ ಮರಣದ ಬಗ್ಗೆ ಯಾವುದೇ ಪ್ರೀಮಿಯಂ ಹಣವನ್ನು ಪಾವತಿಸಬೇಕಾಗಿಲ್ಲ ಆದರೆ ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ ತಕ್ಷಣವೇ ಹತ್ತು ಲಕ್ಷ ರೂಪಾಯಿ ಮತ್ತು ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ 5 ಲಕ್ಷ ರೂಪಾಯಿ ಹಣವನ್ನು, ಇಲ್ಲದೆ ಮಗಳು ಮೆಚುರಿಟಿ ತನಕ ವರ್ಷಕ್ಕೆ 50 ಸಾವಿರ ರೂಪಾಯಿ ಆಗಿದೆ.

* ಈ ಪಾಲಿಸಿಯ ಅಡಿಯಲ್ಲಿ ಪ್ರತಿದಿನ 75 ಹಣವನ್ನು ಹೂಡಿಕೆ ಮಾಡುವುದರಿಂದ ಮದುವೆಯ ಸಮಯದಲ್ಲಿ 14 ಲಕ್ಷದ 50 ಸಾವಿರ ಹಣವು ಸಿಗುತ್ತದೆ. ಆದರೆ ದಿನಕ್ಕೆ 151 ರೂಪಾಯಿ ಹೂಡಿಕೆಯಲ್ಲಿ 31 ಲಕ್ಷ ರೂಪಾಯಿ ಹತ್ತು ವರ್ಷದ ಮೊದಲು ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು ಎಂದು ತಿಳಿಸಿದೆ.
* ನೀವು ಕನಿಷ್ಟ 250 ರೂಪಾಯಿ ಹಣದಲ್ಲಿ ಖಾತೆಯನ್ನು ತೆರೆಯ ಬಹುದು.
* ಈ ಖಾತೆ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಆದ್ದರಿಂದ ಇದು ತುಂಬಾ ಪ್ರಯೋಜನಕಾರಿಯಾಗುತ್ತದೆ ಎಂದೇ ಹೇಳಬಹುದು.

ಗಂಗಾ ಕಲ್ಯಾಣ ಯೋಜನೆ ಜಾಮೀನಿನಲ್ಲಿ ಬೋರ್ವೆಲ್ ಹಾಕಿಸಲು ರೈತರಿಗೆ 3.5 ಲಕ್ಷ ಸಹಾಯಧನ.! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

0

 

ಕರ್ನಾಟಕ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಈ ಗಂಗಾ ಕಲ್ಯಾಣ ಯೋಜನೆ ಕೂಡ ಒಂದು. ರೈತರಿಗೆ ಅನುಕೂಲವಾಗುವಂತೆ ಅವರು ಕೂಡ ತಮ್ಮ ಜಮೀನಿನಲ್ಲಿ ಬೋರ್ವೆಲ್ ಹಾಕಿಸಿಕೊಳ್ಳುವುದರ ಮೂಲಕ ಹಲವಾರು ಬೆಳೆಗಳನ್ನು ಬೆಳೆಯಬಹುದಾಗಿದೆ ಹೌದು ಕೆಲವೊಂದಷ್ಟು ಜನ ರೈತರು ತಮ್ಮದೇ ಹಣವನ್ನು ಖರ್ಚು ಮಾಡಿ ತಮ್ಮ ಜಮೀನುಗಳಲ್ಲಿ ಬೋರ್ವೆಲ್ ಹಾಕಿಸಿಕೊಳ್ಳುತ್ತಾರೆ.

ಆದರೆ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಯನ್ನು ಸದುಪಯೋಗಪಡಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಕೆಲವೊಂದಷ್ಟು ರೈತರಿಗೆ ಇದರ ಮಾಹಿತಿಯು ಸಹ ತಿಳಿದಿರುವುದಿಲ್ಲ ಆದ್ದರಿಂದ ಈ ಮಾಹಿತಿ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವುದು ಬಹಳ ಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಮಾಹಿತಿಗಳನ್ನು ಎಲ್ಲರಿಗೂ ತಿಳಿಸುವುದು ಒಳ್ಳೆಯದು.

ಹಾಗೂ ಅವರಿಗೆ ಅನುಕೂಲವಾಗುವಂತೆ ಇದರ ಬಗ್ಗೆ ತಿಳಿಯದವರಿಗೆ ತಿಳಿಸಿ ಹೇಳುವುದು ಅವರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹೌದು ಕರ್ನಾಟಕ ರಾಜ್ಯ ಸರ್ಕಾರ ಈ ಒಂದು ಯೋಜನೆಯನ್ನು 2023|| 24ನೇ ಸಾಲಿನಲ್ಲಿ ಬಿಡುಗಡೆ ಮಾಡಿದ್ದು ಸರ್ಕಾರದಿಂದ ಇಂತಿಷ್ಟು ಹಣವನ್ನು ಪ್ರತಿಯೊಬ್ಬ ರೈತರು ಕೂಡ ಪಡೆಯಬಹುದಾಗಿದೆ. ಹೌದು ಒಂದುವರೆ ಲಕ್ಷದಿಂದ 3 ಲಕ್ಷದವರೆಗೆ ಸಬ್ಸಿಡಿ ಹಣವನ್ನು ಪಡೆಯಬಹುದಾಗಿದ್ದು.

ಈ ಒಂದು ಯೋಜನೆಯನ್ನು ಪ್ರತಿಯೊಬ್ಬ ರೈತರು ಕೂಡ ಸದುಪಯೋಗಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಯಾವ ರೈತರು ಈ ಒಂದು ಯೋಜನೆಯ ನ್ನು ಪಡೆದುಕೊಳ್ಳಬಹುದು ಹಾಗೂ ಯಾರೆಲ್ಲ ಅರ್ಹರು ಅರ್ಹರಲ್ಲ ಹಾಗೂ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.

• ಮೊದಲೇ ಹೇಳಿದಂತೆ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದು.
• ಹಾಗೂ ಈ ಒಂದು ಯೋಜನೆ ಪ್ರತಿಯೊಬ್ಬರಿಗೂ ಕೂಡ ಇದ್ದು ಅಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಒಬಿಸಿ ಒಕ್ಕಲಿಗ ಹೀಗೆ ಪ್ರತಿಯೊಂದು ವರ್ಗಕ್ಕೂ ಕೂಡ ಈ ಒಂದು ಯೋಜನೆ ಅನ್ವಯವಾಗು ತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ.

• ಈ ಒಂದು ಯೋಜನೆಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಆನ್ಲೈನ್ ನಲ್ಲಿ ಹೋಗಿ ನೀವು ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹು ದಾಗಿದೆ.
ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಏನೆಲ್ಲಾ ಶರತ್ತುಗಳು ಅಂದರೆ ಏನೆಲ್ಲ ನಿಯಮಗಳು ಇದೆ ಎಂದು ನೋಡುವುದಾದರೆ.

• ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹೌದು 18 ವರ್ಷ ತುಂಬಿದಂತಹ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆ ಯನ್ನು ಪಡೆದುಕೊಳ್ಳಬಹುದು ಅಂದರೆ ಈ ಒಂದು ಯೋಜನೆಗೆ ಅರ್ಹರಿರುತ್ತಾರೆ ಎಂದೇ ಹೇಳಬಹುದು.
• ಜೊತೆಗೆ ಮೊದಲೇ ಹೇಳಿದಂತೆ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರ ಬೇಕು.

ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಅದನ್ನು ಹೇಗೆ ಅರ್ಜಿ ಸಲ್ಲಿಸುವುದು ಎಂದು ನೋಡುವುದಾದರೆ:-

• ಜಮೀನಿನ ಪಹಣಿ ಹೊಂದಿರಬೇಕು.
• ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆದಾಯ ಮತ್ತು ದೃಢೀ ಕರಣ ಪತ್ರ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ.
ಕೊನೆಯದಾಗಿ ಎಲ್ಲಿ ಅರ್ಜಿ ಸಲ್ಲಿಸುವುದು ಅಂದರೆ
• ನಿಮಗೆ ಸಂಬಂಧಪಟ್ಟ ಜಿಲ್ಲೆ ಅಥವಾ ತಾಲೂಕಿನ ವರ್ಗದ ನೇಮ ಕಾಮಕ್ಕೆ ಭೇಟಿ ನೀಡುವುದರ ಮೂಲಕ ಮೇಲಿನ ಎಲ್ಲ ದಾಖಲಾತಿ ಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿ.

• ಈ ಮೊತ್ತವನ್ನು ಬೋರ್‌ವೆಲ್ ಕೊರೆಯುವಿಕೆ, ಪಂಪ್ ಪೂರೈಕೆ ಮತ್ತು ವಿದ್ಯುದ್ದೀಕರಣಕ್ಕಾಗಿ 50000 ರೂ. ಠೇವಣಿ ಇಡಲಾಗುವುದು.
ಇದರೊಂದಿಗೆ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ, ತುಮಕೂರು ರಾಮನಗರಕ್ಕೆ 3.5 ಲಕ್ಷ ಸಹಾಯಧನ ವನ್ನು ಸರ್ಕಾರ ನೀಡುತ್ತದೆ. ಇದರೊಂದಿಗೆ ರಾಜ್ಯ ಸರ್ಕಾರ ಇತರೆ ಜಿಲ್ಲೆಗಳಿಗೆ ₹ 2 ಲಕ್ಷದವರೆಗೆ ಸಹಾಯಧನ ನೀಡಲಿದೆ.

ರೇಷನ್‌ ಕಾರ್ಡ್‌ನಲ್ಲಿ ಮನೆ ಯಜಮಾನಿ ಅಂತಾ ಹೆಸರು ಬದಲಾಯಿಸಲು ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ

0

 

ನಮ್ಮಲ್ಲಿರುವ ಅಗತ್ಯ ದಾಖಲೆಗಳ ಪೈಕಿ ರೇಷನ್ ಕಾರ್ಡ್ ಕೂಡಾ ಒಂದಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಮುಖ್ಯವಾಗಿ ಇತ್ತೀಚೆಗೆ ಹಲವಾರು ಯೋಜನೆಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಅತೀ ಮುಖ್ಯವಾಗಿದೆ. ರಾಜ್ಯದಲ್ಲಿ ಪ್ರಸ್ತುತ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅದರಲ್ಲಿ ಕೆಲವು ಯೋಜನೆಗಳಿಗೆ ರೇಷನ್ ಕಾರ್ಡ್ ಮುಖ್ಯವಾಗಿದೆ.

ಅನ್ನದಾತ ಯೋಜನೆಯಡಿಯಲ್ಲಿ ಹತ್ತು ಕೆಜಿ ಅಕ್ಕಿ ಒದಗಿಸುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಈಗ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಐದು ಕೆಜಿ ಅಕ್ಕಿದೆ ಒಟ್ಟು 170 ರೂಪಾಯಿಗಳನ್ನು ಖಾತೆಗೆ ವರ್ಗಾಯಿಸುತ್ತದೆ. ಇದನ್ನು ಹೊರತುಪಡಿಸಿ ಗೃಹಲಕ್ಷ್ಮೀ ಯೋಜನೆಗೂ ಕೂಡಾ ರೇಷನ್ ಕಾರ್ಡ್ ಮುಖ್ಯವಾಗುತ್ತದೆ.

ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ 2000 ರೂಪಾಯಿಯನ್ನು ನೀಡಲಾಗುತ್ತದೆ. ಮಹಿಳೆಯರ ಖಾತೆಗೆ ಅದನ್ನು ಜಮೆ ಮಾಡಲಾಗುತ್ತದೆ. ಆದರೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಾಜಮಾನಿ ಎಂದು ಮಹಿಳೆಯನ್ನು ಗುರುತಿಸಲಾಗಿದ್ದರೆ ಮಾತ್ರ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿದ್ದಾರೆ.

ರೇಷನ್ ಕಾರ್ಡ್‌ನಲ್ಲಿ ಪುರುಷರು ಮನೆಯ ಯಜಮಾನರು ಎಂದು ಇದೆಯೇ? ಅದನ್ನು ಹೇಗೆ ಬದಲಾವಣೆ ಮಾಡುವುದು ಎಂದು ನಾವಿಲ್ಲಿ ವಿವರಿಸಿದ್ದೇವೆ. ಈ ಬಗ್ಗೆ ಸಂಪೂರ್ಣವಾಗಿ ಇಲ್ಲಿ ಓದಿ ತಿಳಿದುಕೊಳ್ಳಿ…

ರೇಷನ್ ಕಾರ್ಡ್‌ನಲ್ಲಿ ಯಜಮಾನರ ಹೆಸರು ಬದಲಾವಣೆ ಹೇಗೆ?

* ಮೊದಲಿಗೆ ಸಮೀಪದ ಪಡಿತರ ಚೀಟಿ ಸೇವಾಕೇಂದ್ರಗಳಿಗೆ ಭೇಟಿ ನೀಡಿರಿ.
* ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ ಅರ್ಜಿಯನ್ನು ಭರ್ತಿ ಮಾಡಿ
* ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಕೂಡಾ ಸಲ್ಲಿಸಿ.
* ಬಯೋಮೆಟ್ರಿಕ್‌ ದೃಡೀಕರಣದ ಮೂಲಕ ದಾಖಲೆಗಳನ್ನು ದೃಢೀಕರಿಸಿ
* ಪಡಿತರ ಸೇವಾ ಕೇಂದ್ರದಲ್ಲಿ ಎಲ್ಲ ಮಾಹಿತಿಯನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ.

* ಅಲ್ಲಿ ನೀಡಲಾಗುವ ಸ್ವೀಕೃತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿರಿ
* ಅದಾದ ಬಳಿಕ ಆಹಾರ ಕಚೇರಿಯಲ್ಲಿ ನಿಮಗೆ ಎಸ್‌ಎಂಎಸ್ ಬರಲಿದೆ
* ಎಸ್‌ಎಂಎಸ್‌ ಬಂದ ಬಳಿಕ ನಿಮ್ಮಲ್ಲಿರುವ ಸ್ವೀಕೃತಿ ಪತ್ರ ಬಳಸಿಕೊಂಡು ನಿಮ್ಮ ಪಡಿತರ ಚೀಟಿಯನ್ನು ಪ್ರಿಂಟ್‌ ತೆಗೆದುಕೊಳ್ಳಬಹುದು.

ಆನ್‌ಲೈನ್‌ನಲ್ಲಿ ರೇಷನ್‌ ಕಾರ್ಡ್ ಬದಲಾಯಿಸುವುದು ಹೇಗೆ?

* https://ahara.kar.nic.in/ ಗೆ ಲಾಗ್ ಇನ್ ಆಗಿ
* ಮೇನ್ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್‌ ಮಾಡಿ
* ಅದಾದ ಬಳಿಕ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ, ಅಲ್ಲಿ ಕ್ಲಿಕ್‌ ಮಾಡಿರಿ
* ಈಗ ಹೊಸ ಪೇಜ್ ತೆರೆಯಲಿದೆ.
* ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
* ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
* ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ
* ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮಿಟ್ ಮಾಡಿರಿ
* ಅರ್ಜಿ ಸಲ್ಲಿಕೆಯ ರಿಜಿಸ್ಟರ್‌ ನಂಬರ್‌ ಸಿಗಲಿದೆ
* ಈ ನಂಬರ್‌ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್‌ ಅನ್ನು ಟ್ರ್ಯಾಕ್‌ ಮಾಡಲು ಸಾಧ್ಯವಾಗಲಿದೆ.

ಬೇಕಾದ ದಾಖಲೆಗಳು ಯಾವುದು?

ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರುನ್ನು ಬದಲಾವಣೆ ಮಾಡಬೇಕಾದರೆ ಕುಟುಂಬದ ಮುಖ್ಯಸ್ಥ ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣಪತ್ರ, ಪಡಿತರ ಚೀಟಿ, ಅರ್ಜಿದಾರರ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ದಾಖಲೆ, ಅರ್ಜಿದಾರರ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ದಾಖಲೆಗಳು, ಹೊಸ ಕುಟುಂಬ ಸದಸ್ಯರ ಪಾಸ್‌ಪೋರ್ಟ್ ಗಾತ್ರದ ಫೋಟೋ, ಆಧಾರ್ ಕಾರ್ಡ್ ಬೇಕಾಗುತ್ತದೆ.

ಇನ್ನು ಪ್ರಸ್ತುತ ರೇಷನ್‌ ಕಾರ್ಡ್‌ನ ಎಲ್ಲಾ ಅಪ್‌ಡೇಟ್‌ಗಳನ್ನು ಸರ್ಕಾರವು ತಡೆಹಿಡಿದಿದೆ. ಆದ್ದರಿಂದಾಗಿ, ನೀವು ಈಗ ಅಪ್‌ಡೇಟ್ ಮಾಡಲು ಸಾಧ್ಯವಾಗುವುದಿಲ್ಲ. ಮತ್ತೆ ಅಪ್‌ಡೇಟ್‌ಗೆ ಸರ್ಕಾರ ಅವಕಾಶ ನೀಡಿದಾಗ ನೀವು ಈ ಮೇಲಿನ ಹಂತಗಳನ್ನು ಪಾಲಿಸಿ ಅಪ್‌ಡೇಟ್ ಮಾಡಿಕೊಳ್ಳಬಹುದು, ಯಜಮಾನರ ಹೆಸರನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಚಿಂತೆ ಬೇಡ, ಮನೆಯಿಂದಲೇ ಅರ್ಜಿ ಹಾಕಬಹುದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

0

ಕರ್ನಾಟಕ ಸರ್ಕಾರದ (Karnata government) ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಗೆ (Gruhalakshmi Sceme) ಜುಲೈ 19 ರಿಂದ ಅರ್ಜಿ ಸಲ್ಲಿಸಲು ಸರ್ಕಾರ ಚಾಲನೆ ನೀಡಿದೆ. ಸರ್ಕಾರವೇ ಸೂಚಿಸಿರುವ ಸೇವಾಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಮೊದಲು ಸರ್ಕಾರ ಸಹಾಯವಾಣಿಯನ್ನು ನೀಡಿತ್ತು.

ಆ ಸಂಖ್ಯೆಗೆ RC ಸಂಖ್ಯೆಯನ್ನು SMS ಕಳುಹಿಸಿದವರಿಗೆ ಅರ್ಜಿ ಸಲ್ಲಿಸುವ ವೇಳಾಪಟ್ಟಿಯನ್ನು ಮರು ಸಂದೇಶವಾಗಿ ಕಳುಹಿಸಿ ಕೊಡುತ್ತಿತ್ತು. ಬಳಿಕ ಗೃಹಲಕ್ಷ್ಮಿ ಯೋಜನೆಯ ವೆಬ್ಸೈಟ್ ಗೆ ಭೇಟಿ ಕೊಟ್ಟು ವೇಳಾಪಟ್ಟಿಯನ್ನು ತಿಳಿದುಕೊಳ್ಳಲು ವ್ಯವಸ್ಥೆ ಮಾಡಿತ್ತು. ಒಂದು ದಿನಕ್ಕೆ ಕೇವಲ 60 ಜನರಿಗೆ ಮಾತ್ರ ಈ ಸೇವಾಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತಿತ್ತು.

ಈ ಸುದ್ದಿ ತಪ್ಪದೆ ನೋಡಿ:- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ, ಈ ದಾಖಲೆಗಳು ಇದ್ದರೆ ನೀವು ಕೂಡ ಅರ್ಜಿ ಸಲ್ಲಿಸಬಹುದು.

ಆದರೆ ಕೆಲ ದಿನಗಳಾದ ನಂತರ ಈ ವೇಳಾಪಟ್ಟಿ ವಿಷಯವಾಗಿ ಗೊಂದಲವಾದ ಕಾರಣ SMS ಬರದಿದ್ದರೂ ಕೂಡ ಅರ್ಜಿ ಸಲ್ಲಿಸಬಹುದು ಎಂದು ಅನುಮತಿ ನೀಡಿತು. ಆದರೆ ಈಗ ಗೃಹಜ್ಯೋತಿ ಯೋಜನೆಗೆ ಉಂಟಾದಂತೆ ಜನದಟ್ಟಣೆ ಸಮಸ್ಯೆ ಎದುರಾಗಿದೆ. ಪ್ರತಿ ಕೇಂದ್ರದಲ್ಲೂ ನೂರಕ್ಕಿಂತ ಹೆಚ್ಚು ಮಹಿಳೆಯರು ಕೆಲಸಕಾರ್ಯ ಬಿಟ್ಟು ಸರತಿಸಾಲಿನಲ್ಲಿ ನಿಂತು ದಿನಪೂರ್ತಿ ಕಾಯುತ್ತಿದ್ದಾರೆ.

ಇದರಿಂದ ಸಹಾ ಸಾಕಷ್ಟು ಸಮಸ್ಯೆ ತಲೆದೋರಿದೆ. ಇದನ್ನು ಮನಗಂಡ ಸರ್ಕಾರ ಅಂತಿಮವಾಗಿ ಮನೆಯಲ್ಲಿಯೇ ಇದ್ದುಕೊಂಡು ಪ್ರಜಾಪ್ರತಿನಿಧಿಗಳ (Citezens Representative) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿದೆ. ಪ್ರಜಾಪತಿನಿಧಿಗಳ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಈ ಯೋಜನೆಗೆ ಮಾರ್ಗಸೂಚಿ ರೂಪಿಸಿದ ಸಮಯದಲ್ಲೇ ನಿರ್ಧಾರ ಆಗಿತ್ತು. ಈಗ ಅದಕ್ಕೆ ಅವಕಾಶ ನೀಡಲಾಗಿದೆ ಇದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸು ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

● ಪ್ರತಿ 1000 ಫಲಾನುಭವಿಗಳಿಗೆ ಇಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ಆಯ್ದುಕೊಳ್ಳಲು ಸರ್ಕಾರ ನಿರ್ಧಾರ ಮಾಡಿತ್ತು. ಈಗಾಗಲೇ ಹಲವರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ಸಹ ನೀಡಿದೆ. ಈಗ ಮತ್ತೊಮ್ಮೆ ಪ್ರಜಾಪ್ರತಿನಿಧಿಗಳಾಗಲು ಆಸಕ್ತಿ ಇರುವವರಿಂದ ಅರ್ಜಿ ಆಹ್ವಾನ ಕೂಡ ಮಾಡಿದೆ.

● ಪ್ರಜಾಪ್ರತಿನಿಧಿಗಳಾಗಲು ಆಸಕ್ತಿ ಇರುವವರು ಸೇವಾ ಸಿಂಧು ಲಾಗಿನ್ ಐಡಿ (Sevasindhu log in ID) ಮತ್ತು ಪಾಸ್ವರ್ಡ್ (Password) ಪಡೆದು ಯೋಜನೆ ಅಧಿಕೃತ ವೆಬ್ಸೈಟ್ (Sevasindhu website) ಗೆ ಭೇಟಿ ಕೊಟ್ಟು ಗೃಹಲಕ್ಷ್ಮಿ ಯೋಜನೆ ಸೆಲೆಕ್ಟ್ ಮಾಡಿ ಪ್ರಜಾಪತಿನಿಧಿಯಾಗಲು ಫಾರಂ ಫಿಲ್ (Form) ಮಾಡಿ ದಾಖಲೆಗಳನ್ನು (Proof) ಸಲ್ಲಿಸಿ ಪ್ರಕ್ರಿಯೆ ಪೂರೈಸುವ ಮೂಲಕ ಅರ್ಜಿ (Apply) ಸಲ್ಲಿಸಬಹುದು. ಆಯ್ಕೆ ಆದವರಿಗೆ ಸರ್ಕಾರದಿಂದ ಗುರುತಿನ ಚೀಟಿ (Citezens Representative ID Card ) ಕೂಡ ಸಿಗುತ್ತದೆ.

● ಪ್ರಜಾಪ್ರತಿನಿಧಿಗಳು ಪ್ರತಿ ಮನೆಗೂ ಭೇಟಿಕೊಟ್ಟು ಅವರಿಗೆ ನೀಡಿರುವ ಮೊಬೈಲ್ ಆಪ್ (Mobile app) ಮೂಲಕ ನಿಮ್ಮ ಮಾಹಿತಿ ಪಡೆದು ನಿಮಗೆ ಅರ್ಜಿ ಸಲ್ಲಿಸಿ ಕೊಡುತ್ತಾರೆ.
● ಅರ್ಜಿ ಸಲ್ಲಿಕೆಯಾದ ಬಳಿಕ ಸ್ವೀಕೃತಿ ಪ್ರತಿಯನ್ನು ಕೂಡ ಅವರೇ ತಂದು ನಿಮಗೆ ಕೊಡುತ್ತಾರೆ ಅಥವಾ ಪೋಸ್ಟ್ ಮೂಲಕ ಅದು ನಿಮ್ಮ ಮನೆ ವಿಳಾಸಕ್ಕೆ ಬರುವಂತೆ ಮಾಡುತ್ತಾರೆ.

● ಜೊತೆಗೆ ಈ ರೀತಿ ಪ್ರಜಾಪ್ರತಿನಿಧಿಗಳಿಂದ ಅರ್ಜಿ ಸಲ್ಲಿಸಿದರೂ ಅಥವಾ ಸೇವಾ ಸಿಂಧು ಕೇಂದ್ರಗಳಲ್ಲಿ ಹೋಗಿ ಅರ್ಜಿ ಸಲ್ಲಿಸಿದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರಣಕ್ಕಾಗಿ ಅರ್ಜಿ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಸರ್ಕಾರ ಇದನ್ನು ಉಚಿತವಾಗಿ (Free cost) ಮಾಡಿಕೊಡುತ್ತಿದೆ ಮತ್ತು ಸೇವಾ ಕೇಂದ್ರಗಳಿಗೆ ಮತ್ತು ಪ್ರಜಾಪ್ರತಿನಿಧಿಗಳಿಗೆ ಒಂದು ಅರ್ಜಿ ಸಲ್ಲಿಕೆಗೆ 12 ರೂಪಾಯಿಗಳಂತೆ ಹಣ ಪಾವತಿ ಮಾಡುತ್ತಿದೆ.

● ಮೊದಲಿಗೆ ಗ್ರಾಮೀಣ ಭಾಗದಲ್ಲಿ ಈ ಪ್ರಜಾಪ್ರತಿನಿಧಿಗಳ ಮೂಲಕ ಅರ್ಜಿ ಸ್ವೀಕಾರ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಒಟ್ಟಿನಲ್ಲಿ ಸರ್ಕಾರ ನೀಡಿರುವ ನಿಗದಿತ ಸಮಯದ ಒಳಗೆ ರಾಜ್ಯದ ಎಲ್ಲಾ ಅರ್ಹ ಫಲಾನುಭವಿಗಳಿಂದಲೂ ಕೂಡ ಅರ್ಜಿ ಸ್ವೀಕಾರ ಮಾಡುವ ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ. ಈ ಬಗ್ಗೆ ಫಲಾನುಭವಿಗಳು ಚಿಂತೆ ಮಾಡುವ ಅವಶ್ಯಕತೆ ಇಲ್ಲ.

ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.!

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಕರ್ನಾಟಕವು ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು WCD ಕರ್ನಾಟಕ ಅಂಗನವಾಡಿ ನೇಮಕಾತಿ 2023 ಇತ್ತೀಚಿನ ಅಧಿಸೂಚನೆಯನ್ನು ಓದಿ ಮಾಹಿತಿ ತಿಳಿದುಕೊಳ್ಳಬಹುದು.
ನೀವು ಕೊನೆಯ ದಿನಾಂಕದಂದು ಅಥವಾ ಮೊದಲು ಅರ್ಜಿಯನ್ನು ಸಲ್ಲಿಸಬಹುದು.

ಕರ್ನಾಟಕ ಸರ್ಕಾರವು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಜಾಬ್ ಪೋರ್ಟಲ್ ಅಂದರೆ, ಅಂಗನವಾಡಿ ಕಾರ್ಯಕರ್ತೆಯ ಆನ್‌ಲೈನ್ ನೇಮಕಾತಿ ಮೂಲಕ ಅರ್ಜಿಗಳನ್ನು ಆಹ್ವಾನಿಸುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಓದಬೇಕು ಮತ್ತು ಆಸಕ್ತ ಅಭ್ಯರ್ಥಿಗಳು ಮಾತ್ರ ಕೊನೆಯ ದಿನಾಂಕದ ಮೊದಲು ಕರ್ನಾಟಕ ಅಂಗನವಾಡಿ ಭಾರತಿ 2021-22 ಗೆ ನೋಂದಾಯಿಸಿಕೊಳ್ಳಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (WCD) ಕರ್ನಾಟಕ ನೇಮಕಾತಿ 2023 ಈಗ ಇತ್ತೀಚಿನ ಸರ್ಕಾರಿ ಉದ್ಯೋಗಗಳು ಲಭ್ಯವಿದೆ.

ಕರ್ನಾಟಕ ಅಂಗನವಾಡಿ ನೇಮಕಾತಿ 2023

ಕರ್ನಾಟಕ ಜಿಲ್ಲೆಗಳಲ್ಲಿ ಅಂದರೆ ಉಡುಪಿ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಿಕ್ಕಬಳ್ಳಾಪುರಗಳಲ್ಲಿ ಕಾರ್ಯಕರ್ತೆ ಮತ್ತು ಸಹಾಯಕ ಅಂಗನವಾಡಿ ಖಾಲಿ ಹುದ್ದೆ 2023 ಅನ್ನು ಅಧಿಸೂಚಿಸಲಾಗಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 8 ನೇ ಅಥವಾ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ನಿಗದಿತ ದಿನಾಂಕದಂದು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುವ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಎಲ್ಲಾ ಅರ್ಜಿದಾರರ ವಯಸ್ಸಿನ ಮಿತಿಯು 18 ವರ್ಷದಿಂದ 35 ವರ್ಷಗಳು b/w ಆಗಿರಬೇಕು. WCD ಕರ್ನಾಟಕ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಪಠ್ಯಕ್ರಮ, ಪ್ರವೇಶ ಕಾರ್ಡ್, ಫಲಿತಾಂಶ, ಮುಂಬರುವ ಖಾಲಿ ಹುದ್ದೆಗಳು ಮತ್ತು ಮುಂತಾದ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ತಮ್ಮ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬಹುದು/ ಭೇಟಿ ನೀಡಬಹುದು. ಎಲ್ಲಾ ಅರ್ಹ ಅಭ್ಯರ್ಥಿಗಳು ನೀಡಿದ ಕೊನೆಯ ದಿನಾಂಕದ ಮೊದಲು ICDS ಕರ್ನಾಟಕ ಅಂಗನವಾಡಿ ನೇಮಕಾತಿ 2023 ಜಿಲ್ಲಾವಾರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

* ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ(WCD)
* ಅಧಿಸೂಚನೆ: ಕರ್ನಾಟಕ ಅಂಗನವಾಡಿ ಭಾರತಿ 2023
* ಹುದ್ದೆಯ ಹೆಸರು: ಅಂಗನವಾಡಿ ಮೇಲ್ವಿಚಾರಕಿ, ಅಂಗನವಾಡಿ ಸಹಾಯಕಿ, ಅಂಗನವಾಡಿ ಕಾರ್ಯಕರ್ತೆ
* ಒಟ್ಟು ಪೋಸ್ಟ್: 1702
* ಉದ್ಯೋಗ ಸ್ಥಳ: ಕರ್ನಾಟಕ
* ವರ್ಗ: ನೇಮಕಾತಿ
* ಉದ್ಯೋಗ ಪ್ರಕಾರ : ರಾಜ್ಯ ಸರ್ಕಾರಿ ಉದ್ಯೋಗಗಳು
* ಅಧಿಕೃತ ಲಿಂಕ್:‌ anganwadirecruit.kar.nic.in

WCD ಕರ್ನಾಟಕ ಅಂಗನವಾಡಿ ಕಾರ್ಯಕರ್ತೆ ಭಾರತಿ ಖಾಲಿ ಹುದ್ದೆ 2023 ಅರ್ಹತೆ

ಶೈಕ್ಷಣಿಕ ವಿವರಗಳು:

ಕರ್ನಾಟಕ ಅಂಗನವಾಡಿ ಖಾಲಿ ಹುದ್ದೆ 2023 ಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 8ನೇ/10ನೇ/12ನೇ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ

ಇತ್ತೀಚಿನ WCD ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ 2023 ಅನ್ನು ಅನ್ವಯಿಸುವಾಗ ಅಭ್ಯರ್ಥಿಗಳು ವಯಸ್ಸಿನ ಮಿತಿಯಲ್ಲಿರಬೇಕು. ಆದ್ದರಿಂದ ಕೆಳಗೆ ತಿಳಿಸಿದಂತೆ ಲಭ್ಯವಿರುವ ವಿವರಗಳನ್ನು ಪರಿಶೀಲಿಸಿ.

ಕನಿಷ್ಠ ವಯಸ್ಸು: 18ವರ್ಷ
ಗರಿಷ್ಠ ವಯಸ್ಸು: 45 ವರ್ಷಗಳು.

ವಯೋಮಿತಿ ಸಡಿಲಿಕೆ

* SC: 5 ವರ್ಷಗಳು
* ST: 5 ವರ್ಷಗಳು
* OBC: 3 ವರ್ಷಗಳು
* PWD: 10 ವರ್ಷಗಳು

ಕರ್ನಾಟಕ ಅಂಗನವಾಡಿ ನೇಮಕಾತಿ 2023 ಕ್ಕೆ ಅಗತ್ಯವಿರುವ ದಾಖಲೆಗಳು

* ಎಲ್ಲಾ ಶೈಕ್ಷಣಿಕ ಪ್ರಮಾಣಪತ್ರಗಳು
* ಅರ್ಹತಾ ಪ್ರಮಾಣಪತ್ರ
* ವಸತಿ ಪ್ರಮಾಣಪತ್ರ
* ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
* ಸಹಿ
* ಅರ್ಜಿ ಪತ್ರ
* ಕೆಲಸಗಾರನಾಗಿ ಅನುಭವ ಪ್ರಮಾಣಪತ್ರ, ಸಹಾಯಕ ಇತ್ಯಾದಿ.
* ವಿಧವಾ ಪ್ರಮಾಣಪತ್ರ
* ಜಾತಿ ಪ್ರಮಾಣ ಪತ್ರ

ಆಯ್ಕೆ ಪ್ರಕ್ರಿಯೆ

ಇಲ್ಲಿ ನೀವು ಅರ್ಜಿ ಸಲ್ಲಿಸಿ ಆಯ್ಕೆಯಾದ್ರೆ, ನಿಮಗೆ ಯಾವುದೇ ರೀತಿಯ ಪರೀಕ್ಷೆ ಇರೋದಿಲ್ಲ. ಇಲ್ಲಿ ನಿಮಗೆ ವೈಯಕ್ತಿಕ ಸಂದರ್ಶನ ಹಾಗೂ ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಡಾಕ್ಯುಮೆಂಟ್ ಪರಿಶೀಲನೆ ಕೂಡ ಇರುತ್ತದೆ.

ಪ್ರಮುಖ ದಿನಾಂಕಗಳು

ಅಧಿಕೃತ ಅಧಿಸೂಚನೆಯ ಲಭ್ಯತೆ – ಶೀಘ್ರದಲ್ಲೇ ಬರಲಿದೆ
ಅರ್ಜಿ ನಮೂನೆಯನ್ನು ಸಲ್ಲಿಸುವ ಪ್ರಾರಂಭ ದಿನಾಂಕ – ಶೀಘ್ರದಲ್ಲೇ ಬರಲಿದೆ
ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ – ಶೀಘ್ರದಲ್ಲೇ ಬರಲಿದೆ

WCD ಕರ್ನಾಟಕ ಅಂಗನವಾಡಿ ನೇಮಕಾತಿ 2023 ಗಾಗಿ ಅರ್ಜಿ ನಮೂನೆಯನ್ನು ಹೇಗೆ ಭರ್ತಿ ಮಾಡುವುದು?

* ಮೊದಲನೆಯದಾಗಿ, ಕರ್ನಾಟಕ ಅಧಿಕೃತ ಅಧಿಸೂಚನೆ anganwadirecruit.kar.nic.in ಅನ್ನು ವೀಕ್ಷಿಸಲು ಕೆಳಗೆ ನೀಡಲಾದ ಡೌನ್‌ಲೋಡ್ PDF ಲಿಂಕ್ ಅನ್ನು ಕ್ಲಿಕ್ ಮಾಡಿ.
* ನಂತರ ಕರ್ನಾಟಕ ಅಂಗನವಾಡಿ ಆನ್‌ಲೈನ್ ಫಾರ್ಮ್ ಲಿಂಕ್ ಅನ್ನು ಕ್ಲಿಕ್ ಮಾಡಿ.
* ಈಗ ನಿಮ್ಮ ಮುಂದೆ ತೆರೆದ ಫಾರ್ಮ್‌ನಲ್ಲಿ ನಿಮ್ಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
* ಅದರ ನಂತರ ಸಲ್ಲಿಸು ಬಟನ್ ಕ್ಲಿಕ್ ಮಾಡಿ ಮತ್ತು ಸಂಬಂಧಪಟ್ಟ ಇಲಾಖೆಗೆ ಪಾವತಿ ಮಾಡಿ.
* ಈಗ ನಿಮ್ಮ ಉದ್ಯೋಗ ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ.
* ಈಗ ನಕಲನ್ನು ಮುದ್ರಿಸಿ / ಭವಿಷ್ಯದ ಉಲ್ಲೇಖಕ್ಕಾಗಿ PDF ಫೈಲ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

Electricity Meter:- ವಿದ್ಯುತ್ ಮೀಟರ್ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.? ಈ ಕೆಲ್ಸ ಮಾಡಿದ್ರೆ ಸಾಕು.!

ತಂದೆ ಅಥವಾ ತಾತನ ಹೆಸರಿನಲ್ಲಿ ಹೆಸರುಗಳು ನೊಂದವಾಣಿಯಾಗಿರುತ್ತದೆ ಆದರೆ ಅವರು ಮರಣ ಹೊಂದಿದ್ದರೆ ಅದನ್ನ ಮನೆಯ ಸದಸ್ಯರ ಹೆಸರಿಗೆ ಹೇಗೆ ಪರಿವರ್ತನೆ ಮಾಡಬೇಕು ಎನ್ನುವುದನ್ನು ಅದನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂದು ತಿಳಿಯೋಣ.

ನಿಮ್ಮ ಮನೆಯಲ್ಲಿ ಇರುವ ವಿದ್ಯುತ್ ಕರೆಂಟ್ ಮೀಟರ್ ಸಂಖ್ಯೆ(Electric current meter) ನಿಮ್ಮ ತಾತ ಅಥವಾ ನಿಮ್ಮ ತಂದೆಯ ಹೆಸರಿನಲ್ಲಿದ್ದರೆ ಅಕಸ್ಮಾತಾಗಿ ಅವರು ಮರಣ ಹೊಂದಿದರೆ, ಆ ಮೀಟರ್ ಸಂಖ್ಯೆಯನ್ನು ಮನೆಯ ಹಿರಿಯ ಸದಸ್ಯರ ಹೆಸರಿಗೆ ಮಾಡಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ, ವಿದ್ಯುತ್ ಮೀಟರ್ ಅನ್ನು ನಿಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಆಧಾರಗಳು ಏನು ಮತ್ತು ಯಾವ ಅರ್ಜಿಯನ್ನು ಅಪ್ಲೈ ಮಾಡಬೇಕು ಯಾರಿಗೆ ಕೊಡಬೇಕು ಎಂದು ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ತಂದೆ ಅಥವಾ ತಾತನ ಹೆಸರಲ್ಲಿ ವಿದ್ಯುತ್ ಕಲೆಕ್ಷನ್ ಇದ್ದರೆ ಅದನ್ನ ಒಂದಲ್ಲ ಒಂದು ದಿನ ಬದಲಾವಣೆ ಮಾಡಿಕೊಳ್ಳಲೇಬೇಕು. ವಿದ್ಯುತ್ ಮೀಟರ್ ಕಲೆಕ್ಷನ್ ಗೆ ನಾವು ವರ್ಗಾವಣೆ ಮಾಡಬೇಕು ಅಂದರೆ ಅಗತ್ಯವಾಗಿ ದಾಖಲೆಗಳು ಬೇಕು.

ವಿದ್ಯುತ್ ಕರೆಂಟ್ ನ ಹೆಸರು ಬದಲಿಸಲು ಬೇಕಾದ ದಾಖಲೆಗಳು.

ಯಾರು ಮೀಟರ್ ವರ್ಗಾವಣೆ ಮಾಡಿಕೊಳ್ಳಬೇಕು ಎನ್ನುತ್ತೀರ ಅವರು ನಿಮ್ಮ ಆಧಾರ್ ಕಾರ್ಡ್(Aadhar Card ) ಮತ್ತು ರೂ.200 ರ ಸ್ಟ್ಯಾಂಪ್ ಪೇಪರ್(Stamp Paper) ಮೇಲೆ ಒಪ್ಪಿಗೆ ಪತ್ರ ಬರೆಯಬೇಕು. ಮ.ರಣ ಹೊಂದಿದ ವ್ಯಕ್ತಿಯ ಮರಣ ಪತ್ರ(Death Certificate ) ಬೇಕಾಗುತ್ತದೆ. ನಂತರ ಇದಕ್ಕೆ ಬೇಕಾಕ ಪತ್ರ ಸಹ ಬೇಕಾಗುತ್ತದೆ. ನಂತರ ನೀವು ಇಷ್ಟೆಲ್ಲ ದಾಖಲೆಗಳನ್ನು ತೆಗೆದುಕೊಂಡ ಮೇಲೆ ಅರ್ಜಿ ಬರೆಯಬೇಕಾಗುತ್ತದೆ. ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ಮೀಟರ್ ಕನೆಕ್ಷನ್ (Meter connection) ಅನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕೆಂದರೆ ಇವೆಲ್ಲಾ ದಾಖಲೆಗಳು ಖಂಡಿತವಾಗಿಯೂ ಬೇಕೇ ಬೇಕು.

ಹೌದು, ಆಧಾರ್ ಕಾರ್ಡ್ ಮತ್ತು 200 ರುಪಾಯಿ ನ ಸ್ಟಾಪ್ ಪೇಪರ್ ನಿಮ್ಮ ತಂದೆ ಅಥವಾ ತಾತನ ಮರಣ ಪ್ರಮಾಣ ಪತ್ರ, ಒಂದು ಅರ್ಜಿಯನ್ನು ಬರೆಯಬೇಕು ಅದನ್ನು ಸ್ಟಾಂಡ್ ಪೇಪರ್ ಗಳಲ್ಲಿ ಬರೆಯಬೇಕು. ನೀವು ಆ ಸ್ಟ್ಯಾಂಡ್ ಪೇಪರ್ ನಲ್ಲಿ ನನ್ನ ತಂದೆ ಅಥವಾ ತಾತನ ಹೆಸರಿನಲ್ಲಿ ವಿದ್ಯುತ್ ಮೀಟರ್ ಅನ್ನು ಮಾಡಲಾಗಿತ್ತು. ಆದರೆ, ಅವರು ಮರಣ ಹೊಂದಿರುವ ಕಾರಣ ನನ್ನ ಹೆಸರಿಗೆ ವರ್ಗಾವಣೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಬರೆಯಬೇಕು.

ಒಪ್ಪಿಗೆ ಪತ್ರದಲ್ಲಿ ವಿಷಯವಾಗಿ ವಿದ್ಯುತ್ ಕನೆಕ್ಷನ್ ವರ್ಗಾವಣೆ ಅಥವಾ ಹೆಸರು ಬದಲಾವಣೆ ಕುರಿತು ಆ ಪತ್ರದಲ್ಲಿ ನಿಮ್ಮ ಹೆಸರನ್ನು ಬರೆಯಬೇಕು ಅನಂತ ಕಲೆಕ್ಷನ್ ನಲ್ಲಿರುವ ಹೆಸರನ್ನು ಬರೆದು ನಂತರ ನಿಮ್ಮ ಹೆಸರನ್ನು ಬರೆದು ಗ್ರಾಹಕರ ಸಂಖ್ಯೆಯನ್ನು ಬರೆದು, ನಿಮ್ಮ ತಂದೆ ಯಾವಾಗ ಮ.ರಣ ಹೊಂದಿದ್ದಾರೆ ಇಲ್ಲವೇ ಅವರ ಒಪ್ಪಿಗೆ ಇದೆ ಎಂಬುದನ್ನು ಬರೆಯಬೇಕು. ನಂತರ ಮೇಲಿನ ವಿಷಯಗಳು ಸಂಬಂಧಿಸಿದ ನನ್ನ ಹೆಸರು ಬದಲಾಯಿಸಿ ಕೊಡಿ ಎಂಬುದನ್ನು ಸ್ಪಷ್ಟಪಡಿಸಿ.

ನೀವು ಈ ಎಲ್ಲಾ ದಾಖಲಾತಿಗಳನ್ನು ಮೆಸ್ಕಾಂ ಅಥವಾ ವಿದ್ಯುತ್ ಗೆ ಸಂಬಂಧಿಸಿದಂತೆ ಹತ್ತಿರದಲ್ಲಿರುವವರಿಗೆ ಇದನ್ನ ನೀಡಬೇಕು. ಅಲ್ಲಿರುವ ಅಧಿಕಾರಿಗಳಿಗೆ ಈ ದಾಖಲೆಗಳನ್ನು ನೀಡಿದ ನಂತರ ಅಲ್ಲಿರುವ ಕಂಪ್ಯೂಟರ್ ಆಪರೇಟರ್ ಅವರು ಇದನ್ನ ಪರಿಶೀಲಿಸುತ್ತಾರೆ. ಪರಿಶೀಲಿಸಿದ ನಂತರ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ. ತಂದೆಯ ಹೆಸರಿನಲ್ಲಿದ್ದರೆ ಅವರೇನಾದರೂ ಮರಣ ಹೊಂದಿದ್ರೆ ಮರಣ ಪತ್ರ ಇಲ್ಲವೇ ಜೀವಂತವಾಗಿದ್ದರೆ ಅವರ ಒಪ್ಪಿಗೆ ಪತ್ರ ಅಗತ್ಯವಾಗಿರಲೇಬೇಕು.

ವಿದ್ಯುತ್ ಬಿಲ್ ಬಾಕಿ ಇರುವಂತದ್ದನ್ನ ಎಂದಿಗೂ ಸಹ ಉಳಿಸಿಕೊಂಡಿರಬಾರದು. ಸದಸ್ಯರು ಸರಳವಾಗಿ ಅರ್ಜಿಯನ್ನು ಹಾಕಿ ತಮ್ಮ ಹೆಸರನ್ನು ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ರೀತಿ ಮಾಡುವ ಮೂಲಕ ನಿಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡು ಸಾಧ್ಯವಾಗುತ್ತದೆ.

ಕೊನೆಯದಾಗಿ ನೀವು ಅರ್ಜಿಯ ಜೊತೆಗೆ ಮೇಲಿರುವ ಎಲ್ಲಾ ದಾಖಲೆಗಳನ್ನು ದಾಖಲಿಸಿ ನಿಮ್ಮ ಮನೆಗೆ ಹತ್ತಿರದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಕ್ಕೆ(Power distribution station) ಹೋಗಿ ಅಲ್ಲಿ ಅರ್ಜಿ ಕೊಟ್ಟು ನೀವು ಒಂದು ರಶೀದಿಯನ್ನು ಪಡೆದುಕೊಳ್ಳಿ. ಇಷ್ಟು ಮಾಡಿದ ಮೇಲೆ ನೀವು ಕೊಟ್ಟಿರುವ ದಾಖಲೆಗಳನ್ನು ಕಚೇರಿಯಲ್ಲಿರುವ ಕಂಪ್ಯೂಟರ್ ಆಪರೇಟರ್ ಅವರು ದಾಖಲಿಸಿ, ಪರಿಶೀಲಿಸಿ ವರ್ಗಾವಣೆ ಮಾಡುತ್ತಾರೆ. ಈ ರೀತಿ ಮಾಡಿದರೆ, ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ವಿದ್ಯುತ್ ಮೀಟರ್ ವರ್ಗಾವಣೆ ಆಗುತ್ತದೆ.

ಚಿಕ್ಕದಾಗಿ ಕಡಿಮೆ ಬಜೆಟ್ 2 ರಿಂದ 3 ಲಕ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು ಅನ್ನೋರು ಇದನ್ನು ನೋಡಿ.!

ಈಗಿನ ಕಾಲದಲ್ಲಿ ಒಂದು ಮನೆಯನ್ನು ಕಟ್ಟಬೇಕು ಎಂದರೆ ಕನಿಷ್ಠ ಪಕ್ಷ 5 ರಿಂದ 10 ಲಕ್ಷವಾದರೂ ಬೇಕಾಗುತ್ತದೆ. ಹೌದು ಮನೆಯನ್ನು ಕಟ್ಟು ವುದಕ್ಕೆ ಹಲವಾರು ರೀತಿಯ ವಸ್ತುಗಳು ಬೇಕಾಗಿದ್ದು ಅವೆಲ್ಲದರ ಬೆಲೆ ಯೂ ಕೂಡ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಮನೆಯನ್ನು ಕಟ್ಟುವಂತಹ ಖರ್ಚು ಕೂಡ ಹೆಚ್ಚಾಗುತ್ತಿದೆ ಎಂದೇ ಹೇಳಬಹುದು.

ಆದ್ದರಿಂದಲೇ ಕೆಲವೊಂದಷ್ಟು ಜನ ಅಂದರೆ ಮಧ್ಯಮವರ್ಗದ ಜನ ಕೆಳ ವರ್ಗದ ಜನರು ಈ ಒಂದು ಮನೆಯನ್ನು ಕಟ್ಟಬೇಕು ಎನ್ನುವಂತಹ ಆಸೆಯನ್ನೇ ಬಿಟ್ಟಿರುತ್ತಾರೆ. ಬದಲಿಗೆ ತಾವು ಇರುವಂತಹ ಸ್ಥಳದಲ್ಲಿಯೇ ಸ್ವಲ್ಪ ಮಟ್ಟಿಗೆ ಬದಲಾವಣೆಯನ್ನು ಮಾಡಿಕೊಂಡು ಅದರಲ್ಲಿಯೇ ವಾಸ ಮಾಡುವಂತಹ ಪರಿಸ್ಥಿತಿಗೆ ಬರುತ್ತಾರೆ.

ಆದರೆ ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಅಂದರೆ ಒಮ್ಮೆ ಯಾದರೂ ನಾವು ನಮ್ಮ ಅಂತಸ್ತಿಗೆ ತಕ್ಕಂತೆ ಒಂದು ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವಂತಹ ಕನಸನ್ನು ಇಟ್ಟುಕೊಂಡಿರುತ್ತಾರೆ. ಆದರೆ ಅವರು ಸಂಪಾದನೆ ಮಾಡುವಂತಹ ಹಣಕ್ಕಿಂತ ಅವರು ತಮ್ಮ ಖರ್ಚನ್ನು ಕಳೆದು ಕೂಡಿಟ್ಟಿರುವಂತಹ ಹಣದಲ್ಲಿಯೂ ಕೂಡ ಕೆಲ ವೊಮ್ಮೆ ಸಂಸಾರವನ್ನು ತೂಗಿಸಲು ಸಾಧ್ಯವಾಗುವುದಿಲ್ಲ.

ಇನ್ನು ಮನೆ ಯನ್ನು ಕಟ್ಟುವುದು ನಮ್ಮ ಕನಸಿನ ಮಾತು ಎನ್ನುವಂತೆ ಅವರು ಇರುವ ಷ್ಟರಲ್ಲಿಯೇ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಹೌದು ಹೆಚ್ಚಿನ ಹಣ ಸಂಪಾದನೆ ಮಾಡುವಂತಹ ಜನರು ಹಾಗೂ ಕೆಲವೊಂದು ವ್ಯಾಪಾರ ವ್ಯವಹಾರವನ್ನು ಮಾಡುವಂತ ಜನರು ತಮ್ಮ ಆಸೆಯಂತೆ ತಮ್ಮ ಕೈಲಾದಷ್ಟು ಹಣವನ್ನು ಖರ್ಚು ಮಾಡಿ ತಮ್ಮ ಅಂತಸ್ತಿಗೆ ತಕ್ಕಂತೆ ಒಂದು ಮನೆಯನ್ನು ನಿರ್ಮಾಣ ಮಾಡುತ್ತಾರೆ ಆದರೆ ಕೆಲವೊಂದಷ್ಟು ಜನರಿಗೆ ಇದು ಕೂಡ ಸಾಧ್ಯವಾಗುವುದಿಲ್ಲ.

ಹೌದು ಮೊದಲೇ ಹೇಳಿದಂತೆ ಪ್ರತಿಯೊಂದರ ಬೆಲೆಯೂ ಗಗನಕ್ಕೇರು ತ್ತಿದೆ. ಆದ್ದರಿಂದ ಯಾರೂ ಕೂಡ ಇಂತಹ ಒಂದು ಆಲೋಚನೆ ಯನ್ನು ಸಹ ಮಾಡುವುದಿಲ್ಲ. ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಕಂಪನಿಯವರು ನಿಮ್ಮ ಬಜೆಟ್ ಗೆ ಅನುಗುಣವಾಗಿ ನಿಮ್ಮ ಮನೆ ಕಟ್ಟುವ ಸ್ಥಳ ಎಷ್ಟು ಇದೆಯೋ ಅಷ್ಟಕ್ಕೆ ಯಾವ ರೀತಿಯ ಕಡಿಮೆ ಬಜೆಟ್ ನಲ್ಲಿ ಸುಂದರವಾದoತಹ ಮನೆಯನ್ನು ನಿರ್ಮಾಣ ಮಾಡಬಹುದು.

ಅದರಲ್ಲೂ ಉತ್ತಮವಾದಂತಹ ಒಳ್ಳೆಯ ವಸ್ತುಗಳನ್ನು ಬಳಸಿ ಹೇಗೆ ಮನೆಯನ್ನು ನಿರ್ಮಾಣ ಮಾಡಬಹುದು ಎನ್ನುವಂತಹ ವಿಷಯವನ್ನು ಹೇಳಿದ್ದಾರೆ. ಹಾಗಾದರೆ ಆ ಒಂದು ಕಂಪನಿ ಯಾವುದು ಯಾವ ರೀತಿಯಾದಂತಹ ಮನೆಗಳನ್ನು ಅವರು ನಿಮ್ಮ ಬಜೆಟ್ ಗೆ ಅನುಗುಣವಾಗಿ ನಿರ್ಮಿಸಿ ಕೊಡುತ್ತಾರೆ. ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿ ಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

• ಈ ಒಂದು ಕಂಪನಿಯವರು ಈಗಾಗಲೇ ಪುತ್ತೂರು ಪ್ರದೇಶಗಳಲ್ಲಿ ಹಲವಾರು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದು ಅಲ್ಲಿ ನೀವು ಇವರು ಕಟ್ಟಿಸಿರುವಂತಹ ಮನೆಯನ್ನು ಕಾಣಬಹುದಾಗಿದೆ.
• ಈ ಒಂದು ಮನೆಯ ನಿರ್ಮಾಣ ಕಾರ್ಯವನ್ನು ಮಾಡುತ್ತಿರುವಂತಹ ಕಂಪನಿಯ ಹೆಸರು ಯಾವುದು ಎಂದರೆ ” ಆಕರ್ಷಣೆ ಇಂಡಸ್ಟ್ರಿ”. ಹೌದು ಈ ಒಂದು ಕಂಪನಿಯವರು ನಿಮ್ಮ ಬಜೆಟ್ ಗೆ ಅನುಗುಣವಾಗಿ ಮನೆಯನ್ನು ನಿರ್ಮಿಸಿ ಕೊಡುತ್ತಾರೆ.

• ಇವರು ಈ ಒಂದು ಕಡಿಮೆ ಬಜೆಟ್ ಉಪಯೋಗಿಸಿ ಮನೆಯನ್ನು ನಿರ್ಮಾಣ ಮಾಡುವಾಗ ಫ್ಯಾಬ್ರಿಕೇಟೆಡ್ ವಾಲ್ ಗಳಿಂದ ಇಂತಹ ಮನೆಗಳನ್ನು ನಿರ್ಮಿಸುತ್ತಾರೆ.
• ಈ ಒಂದು ಮನೆಯನ್ನು ನಿಮಗೆ ಮೂರ ರಿಂದ ನಾಲ್ಕು ದಿನದಲ್ಲಿಯೇ ತಯಾರು ಮಾಡಿ ಕೊಡುತ್ತಾರೆ.
• ಇಲ್ಲಿ ನೀವು ಮನೆಯ ಗುಣಮಟ್ಟವನ್ನು ಯಾವುದೇ ರೀತಿಯಲ್ಲೂ ಕಡಿಮೆ ಎಂದು ಭಾವಿಸುವ ಅಗತ್ಯ ಇರುವುದಿಲ್ಲ. ಎಲ್ಲವೂ ಕೂಡ ಉತ್ತಮವಾದ ಗುಣಮಟ್ಟದಲ್ಲಿಯೇ ಇರುತ್ತದೆ. ಯಾವುದೇ ಮಳೆ, ಬಿಸಿಲು, ಗುಡುಗು, ಇದ್ದರೂ ಕೂಡ ಭಯಪಡುವಂತಹ ಅಗತ್ಯ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ನಂಬರ್ ಗೆ ಕರೆ ಮಾಡಿ 9341557370

ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಪುರುಷರಾಗಿದ್ರೆ ಗೃಹಲಕ್ಷ್ಮಿ ಯೋಜನೆಯ 2,000 ಹಣ ಸಿಗಲ್ಲ.! ಹಣ ಬರಬೇಕು ಅಂದ್ರೆ ಏನು ಮಾಡಬೇಕು.? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.!

 

ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಪುರುಷರಾಗಿದ್ದರೆ ಆ ಮನೆಯಲ್ಲಿರುವಂತಹ ಮಹಿಳೆಗೆ ಯಾವುದೇ ರೀತಿಯಾದಂತಹ ಹಣ ಸಿಗುವುದಿಲ್ಲ. ಅಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ಆದ್ದರಿಂದ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯ ಸದಸ್ಯ ಪುರುಷನ ಹೆಸರನ್ನು ಬದಲಾಯಿಸಿ ಮಹಿಳೆಯ ಹೆಸರನ್ನು ಹಾಕಿಸಿದರೆ ಮಾತ್ರ ನಿಮಗೆ ಪ್ರತಿ ತಿಂಗಳು 2000 ಹಣ ಸಿಗುತ್ತದೆ.

ಹೌದು ತಿದ್ದುಪಡಿ ಮಾಡಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯ ಸದಸ್ಯೆ ಮಹಿಳೆ ಎನ್ನುವಂತೆ ನಿಮ್ಮ ಫೋಟೋ ಹಾಕಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ತದನಂತರ ನೀವು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಹೌದು ಮನೆಯಲ್ಲಿರುವಂತಹ ಮಹಿಳೆ ಪ್ರತಿ ತಿಂಗಳು 2000 ಹಣವನ್ನು ಪಡೆಯಬಹುದಾಗಿದ್ದು. ಅದನ್ನು ಯಾವುದೇ ಕಾರಣಕ್ಕೂ ಬೇರೆಯವರು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಮಹಿಳೆಯ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಬರುತ್ತದೆ. ಆ ಹಣದಿಂದ ಅವಳು ತನಗೆ ಇಷ್ಟ ಬಂದಂತಹ ರೀತಿಯಲ್ಲಿ ಜೀವನವನ್ನು ನಡೆಸಬಹುದಾಗಿದ್ದು ಅದು ಕೇವಲ ಅವಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೇಳಬಹುದು.

ಈ ಒಂದು ಗ್ಯಾರಂಟಿಯನ್ನು ಜಾರಿಗೊಳಿಸಿರುವಂತಹ ಕಾಂಗ್ರೆಸ್ ಸರ್ಕಾರ ಮಹಿಳೆ ಯಾವುದೇ ರೀತಿಯಲ್ಲೂ ಹಿಂದುಳಿದಿರಬಾರದು ಅವಳು ಕೂಡ ಎಲ್ಲರಂತೆ ಎಲ್ಲ ರೀತಿಯ ಸೌಕರ್ಯವನ್ನು ಪಡೆದುಕೊಳ್ಳ ಬೇಕು ಹಾಗೂ ಪ್ರತಿಯೊಬ್ಬರೂ ಕೂಡ ಅವಳಿಗೆ ಗೌರವವನ್ನು ಕೊಡ ಬೇಕು ಅವಳು ಯಾವುದಕ್ಕೂ ಕೊರಗಬಾರದು ಎನ್ನುವಂತಹ ಉದ್ದೇಶ ದಿಂದ ಈ ಯೋಜನೆಯ ಜಾರಿಗೆ ತಂದಿದ್ದಾರೆ ಎಂದು ಹೇಳಬಹುದು.

ಹೌದು ಅದೇ ರೀತಿಯಾಗಿ ಈ ಒಂದು ಗ್ಯಾರಂಟಿಯನ್ನು ಜಾರಿಗೆ ತರುವ ಮುಂಚೆ ಕಾಂಗ್ರೆಸ್ ಸರ್ಕಾರ ಕೆಲವೊಂದಷ್ಟು ಸೂಚನೆಗಳನ್ನು ಬಿಟ್ಟಿದೆ ಅಂದರೆ ಕೆಲವೊಂದು ಶರತ್ತುಗಳನ್ನು ಬಿಟ್ಟಿದೆ ಆ ರೀತಿಯಾಗಿ ನಿಯಮ ಇದ್ದರೆ ಮಾತ್ರ ಅಂತವರು ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಹಾಗಾದರೆ ಗೃಹಲಕ್ಷ್ಮಿ ಯೋಜನೆಯನ್ನು ಪಡೆದು ಕೊಳ್ಳಬೇಕು ಎಂದರೆ ಮಹಿಳೆಯರು ಯಾವುದೆಲ್ಲ ರೀತಿಯ ದಾಖಲಾತಿ ಗಳನ್ನು ಹೊಂದಿರಬೇಕಾಗುತ್ತದೆ ಹಾಗೂ ಯಾವ ರೀತಿಯಾದಂತಹ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇರಬೇಕು ಹೀಗೆ ಈ ಎಲ್ಲ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

• ಮೊದಲೇ ಹೇಳಿದಂತೆ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯ ಸದಸ್ಯೆಯಾಗಿ ಮಹಿಳೆಯ ಫೋಟೋ ಇರಬೇಕು. ಈ ರೀತಿ ಇದ್ದರೆ ಮಾತ್ರ ಮಹಿಳೆಗೆ ಪ್ರತಿ ತಿಂಗಳು ಸರ್ಕಾರದ ವತಿಯಿಂದ 2,000 ಹಣ ಸಿಗುತ್ತದೆ.

ಹಾಗೇನಾದರೂ ನಿಮ್ಮ ಪತಿಯ ಹೆಸರು ಫೋಟೋ ವಿಳಾಸ ಇದ್ದರೆ ಕೂಡಲೇ ಅದನ್ನು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಹೋಗಿ ಅಥವಾ ನಾಡಕಚೇರಿಗೆ ಹೋಗಿ ಅದನ್ನು ತಿದ್ದುಪಡಿ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅಥವಾ ಆನ್ಲೈನ್ ನಲ್ಲಿ ಹೋಗಿ ನೀವು ಅದನ್ನು ಪರಿಶೀಲಿಸಿ ಸರಿಯಾದ ದಾಖಲಾತಿಗಳನ್ನು ಕೊಟ್ಟು ಮನೆಯ ಒಡತಿಯ ಜಾಗದಲ್ಲಿ ನಿಮ್ಮ ದಾಖಲಾತಿಗಳನ್ನು ಕೊಡುವುದು ಒಳ್ಳೆಯದು.

ನಂತರ ಈ ಒಂದು ತಿದ್ದುಪಡಿ ಮಾಡಿದ ಮೇಲೆ ನೀವು ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೇನಾದರೂ ಬೇರೆಯವರ ಹೆಸರು ಇದ್ದರೆ ಅದನ್ನು ತಿದ್ದುಪಡಿ ಮಾಡಿಸಬೇಕು ಎಂದರೆ ಯಾವುದೆಲ್ಲ ದಾಖಲಾತಿಗಳು ಅಗತ್ಯವಾಗಿ ಬೇಕಾಗಿರುತ್ತದೆ ಎಂದು ನೋಡುವುದಾದರೆ.

• ಕುಟುಂಬದ ಮುಖ್ಯಸ್ಥರು ಮ.ರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರ
• ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ ಅಥವಾ ಪೂರಕ ದಾಖಲೆ
• ಸ್ವಯಂ ಘೋಷಣೆ
• ಹೊಸ ಹೆಸರು ಸೇರ್ಪಡೆಗೊಳಿಸುವವರ ಪಾಸ್ ಪೋರ್ಟ್ ಗಾತ್ರದ ಫೋಟೋ, ಅವರ ಆಧಾರ್ ಕಾರ್ಡ್.

ಇನ್ನು ಚಳಿಗೆ ಹೇಳಿ ಗುಡ್ ಬೈ ಬಂದಿದೆ ಫ್ಯಾನ್ ಹೀಟರ್.! ಮಳೆಗಾಲ & ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರುವ ವಸ್ತು.!

 

ಚಳಿಗಾಲ ಬಂದಿದ್ದು ಎಂದ ತಕ್ಷಣ ಪ್ರತಿಯೊಬ್ಬರೂ ಕೂಡ ಹೆದರಿಕೊಳ್ಳು ತ್ತಾರೆ ಹೌದು ಏಕೆ ಎಂದರೆ ಚಳಿಗಾಲದಲ್ಲಿ ವಾತಾವರಣ ತುಂಬಾ ಬದಲಾವಣೆಯನ್ನು ಹೊಂದಿದ್ದು. ಆ ಸಮಯದಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಹೆಚ್ಚಿನ ಜನ ಚಳಿಗಾಲ ಬಂತು ಎಂದರೆ ಆಚೆ ಹೋಗುವುದಕ್ಕೂ ಕೂಡ ಹೆದರಿಕೊಳ್ಳುತ್ತಾರೆ.

ಅದರಲ್ಲಂತೂ ಚಳಿಗಾಲದಲ್ಲಿ ಮಕ್ಕಳಿಗೆ ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಆ ಸಮಯದಲ್ಲಿ ಗುಣವಾಗುವುದೇ ಕಡಿಮೆ ಹೌದು ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಆದಷ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೂ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಚಳಿಗಾಲದ ಸಮಯದಲ್ಲಿ ಆದಷ್ಟು ಪ್ರತಿಯೊಬ್ಬರೂ ತಮ್ಮ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಕೂಡ ಮುಖ್ಯವಾಗಿರು ತ್ತದೆ ಹೌದು ನಮ್ಮ ದೇಹವು ಚಳಿಗೆ ಸೋಕಿದಾಗ ಶೀತ ಕೆಮ್ಮು ನೆಗಡಿ ಜ್ವರ ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಚಳಿಗಾಲದ ಸಮಯದಲ್ಲಿ ಆದಷ್ಟು ತಮ್ಮ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಆದ್ದರಿಂದಲೇ ಕೆಲವೊಂದಷ್ಟು ಜನ ಮನೆಗಳಲ್ಲಿ ಫ್ಯಾನ್ ಹೀಟರ್ ಗಳನ್ನು ಉಪಯೋಗಿಸುತ್ತಾರೆ ಅಂದರೆ ಆ ಒಂದು ಮಷೀನ್ ಚಳಿಗಾಳಿಯನ್ನು ಹೀರಿಕೊಂಡು ಬಿಸಿ ಗಾಳಿಯನ್ನು ಹೊರಹಾಕುತ್ತದೆ. ಹೌದು ಇಂತಹ ಒಂದು ವಸ್ತುಗಳನ್ನು ಉಪಯೋಗಿಸುವುದರ ಮೂಲಕ ಮನೆಯನ್ನು ಬೆಚ್ಚಗೆ ಇಟ್ಟುಕೊಂಡು ಆ ಒಂದು ವಾತಾವರಣದಲ್ಲಿ ಇರುತ್ತಾರೆ.

ಆದರೆ ಕೆಲವೊಂದು ಫ್ಯಾನ್ ಹೀಟರ್ ಗಳು ಹೆಚ್ಚಿನ ಹಣವನ್ನು ಹೊಂದಿದ್ದು. ಅದನ್ನು ಪ್ರತಿಯೊಬ್ಬರೂ ಕೂಡ ಖರೀದಿ ಮಾಡಿ ಅದನ್ನು ಉಪಯೋಗಿ ಸಲು ಸಾಧ್ಯವಾಗುವುದಿಲ್ಲ. ಹೌದು ಕೆಲವು ಜನರು ಅಂದರೆ ಕಡಿಮೆ ಹಣ ಸಂಪಾದನೆ ಮಾಡುವಂತಹ ಜನರು ಹೆಚ್ಚಿನ ಹಣದ ವಸ್ತುಗಳನ್ನು ಕೊಂಡುಕೊಂಡು ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಆ ಒಂದು ಉದ್ದೇಶದಿಂದಲೇ ಈಗ ನಾವು ಹೇಳುತ್ತಿರು ವಂತಹ ಈ ಒಂದು ಕಂಪನಿಯವರು ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುವಂತೆ ಅವರಿಗೂ ಕೂಡ ಈ ರೀತಿಯಾದಂತಹ ವಸ್ತುಗಳನ್ನು ಉಪಯೋಗಿಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳ ಬೇಕು ಎಂದೇ ಕಡಿಮೆ ಹಣದಲ್ಲಿ ಪ್ರತಿಯೊಬ್ಬರ ಕೈಗೆಟಕುವಂತೆ ಈ ಒಂದು ಫ್ಯಾನ್ ಹೀಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ಹೌದು ಕೇವಲ ಒಂದು ಸಾವಿರದಿಂದ ಎರಡು ಸಾವಿರದ ಒಳಗಡೆ ಈ ಒಂದು ಫ್ಯಾನ್ ಹೀಟರ್ ನಿಮಗೆ ಸಿಗುತ್ತಿದ್ದು. ಮನೆಯಲ್ಲಿ ಯಾರಾದರೂ ಅನಾರೋಗ್ಯಗೊಂಡಿರುವವರು ಚಳಿ ಯಿಂದ ಬಳಲುತ್ತಿದ್ದರೆ ಅಂದರೆ ಚಳಿಗಾಲದ ಸಮಯದಲ್ಲಿ ಹಾಗೂ ಮಕ್ಕಳು ಇರುವಂತಹ ಮನೆಯಲ್ಲಿ ಈ ಒಂದು ಫ್ಯಾನ್ ಹೀಟರ್ ಅನ್ನು ಬಳಸಬಹುದು.

ಸ್ವಲ್ಪ ಸಮಯದ ಬಳಕೆಗೆ ಇದನ್ನು ಉಪಯೋಗಿಸ ಬಹುದಾಗಿದ್ದು ಆ ಸಮಯದಲ್ಲಿ ಇದು ನಿಮಗೆ ಹೆಚ್ಚಿನ ಬಿಸಿ ಗಾಳಿಯನ್ನು ಕೊಡುತ್ತದೆ ಇದಕ್ಕೆ ಯಾವುದೇ ರೀತಿಯಾದಂತಹ ಹೆಚ್ಚಿನ ಹಣ ಇಲ್ಲ ಬದಲಿಗೆ ಕೇವಲ 1300 ರೂಪಾಯಿ. ಹೌದು ಕಡಿಮೆ ಬೆಲೆಯಲ್ಲಿಯೇ ನಿಮಗೆ ಇದು ಸಿಗುತ್ತಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಕೊಂಡುಕೊಳ್ಳಬಹುದಾಗಿದೆ.

ಹಾಗೇನಾದರೂ ನೀವು ಕೂಡ ಇದನ್ನು ಕೊಂಡುಕೊಳ್ಳ ಬೇಕು ಎಂದರೆ ಈಗ ನಾವು ಹೇಳುವಂತಹ ಈ ಒಂದು ನಂಬರ್ ಗೆ ನೀವು ವಾಟ್ಸಪ್ ಮಾಡಿದರೆ ಸಾಕು ನಿಮಗೆ ಯಾವುದೇ ವಿತರಣಾ ಶುಲ್ಕ ಇಲ್ಲದೆ ನಿಮ್ಮ ಸ್ಥಳಕ್ಕೆ ತಲುಪಿಸುತ್ತಾರೆ. ಇವರ ಒಂದು ವಾಟ್ಸಪ್ ನಂಬರ್ : 8660350684

ಸಾರ್ವಜನಿಕರಿಗೆ ವಿಶೇಷ ಸೂಚನೆ ತಪ್ಪದೆ ಈ ಕೆಲಸ ಕೂಡಲೇ ಮಾಡಿಸಿ ಇಲ್ಲದಿದ್ದರೆ ಆಗಸ್ಟ್ ನಿಂದ ರೇಷನ್ ಸಿಗಲ್ಲ.!

 

ರಾಜ್ಯ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಈಗಾಗಲೇ ಐದು ಕೆಜಿ ಅಕ್ಕಿ ಸಿಗುತ್ತಿದ್ದು. ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಐದು ಕೆಜಿ ಅಕ್ಕಿ ಸಿಗುತ್ತಿದ್ದು ಅದರ ಜೊತೆಗೆ ಮತ್ತೆ 5 ಕೆಜಿ ಅಕ್ಕಿಯನ್ನು ಕೊಡಬೇಕು ಎನ್ನುವಂತಹ ಆದೇಶ ವನ್ನು ಹೇಳಿತ್ತು. ಆದರೆ ಈ ಒಂದು ಯೋಜನೆಯನ್ನು ಜಾರಿಗೆ ತರುವಲ್ಲಿ ಅಂದರೆ ಐದು ಕೆಜಿ ಅಕ್ಕಿಯನ್ನು ಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು.

ಬದಲಿಗೆ ಕಾಂಗ್ರೆಸ್ ಸರ್ಕಾರ ಅದನ್ನು ಬಿಡಲಿಲ್ಲ ಬದಲಿಗೆ ಐದು ಕೆಜಿ ಅಕ್ಕಿಯನ್ನು ಕೊಡುವುದಕ್ಕೆ ಸಾಧ್ಯವಾಗದಿದ್ದರೂ ಅದಕ್ಕೆ ತಗಲುವಂತಹ ವೆಚ್ಚವನ್ನು ನಾವು ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ನೀಡಿದ್ದರು. ಹೌದು ಅದರಂತೆಯೇ ಪ್ರತಿ ಕೆಜಿಗೆ 34 ರೂಪಾಯಿ ಅಂತೆ. ಒಬ್ಬ ವ್ಯಕ್ತಿಗೆ 170 ಹಣವನ್ನು ನೀಡಲಾಗುತ್ತದೆ ಹೌದು ಪ್ರತಿ ತಿಂಗಳು ಇನ್ನು ಮುಂದೆ ತಲ ಐದು ಕೆಜಿ ಅಕ್ಕಿಯ ಹಣವನ್ನು ನೇರವಾಗಿ ಗ್ರಾಹಕರ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು.

ಅದರಂತೆಯೇ ಈಗಾಗಲೇ ಹಲವಾರು ಜನರಿಗೆ ಈ ಹಣ ತಲುಪಿದ್ದು ಪ್ರತಿಯೊಬ್ಬರೂ ಕೂಡ ಇದರಿಂದ ಸಂತೋಷಗೊಂಡಿದ್ದಾರೆ ಎಂದೇ ಹೇಳಬಹುದು. ಹೌದು ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್, ಹೀಗೆ ಇನ್ನು ಹಲವಾರು ರೀತಿಯ ಕಾರ್ಡ್ ಹೊಂದಿರುವಂತಹ ಜನರಿಗೆ ಈಗಾಗಲೇ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇವರೆಲ್ಲರೂ ಕಡುಬಡವರು ಎನ್ನುವಂತಹ ಉದ್ದೇಶದಿಂದ ಸರ್ಕಾರ ಈಗಾಗಲೇ 21 ಕೆಜಿ ಅಕ್ಕಿಯನ್ನು ಹಾಗೂ 14 ಕೆಜಿ ಜೋಳವನ್ನು ಉಚಿತವಾಗಿ ನೀಡುತ್ತಿದೆ.

ಅದೇ ರೀತಿಯಾಗಿ ಮನೆಯಲ್ಲಿ ಎಷ್ಟು ಸದಸ್ಯರು ಇರುತ್ತಾರೋ ಅಷ್ಟು ಸದಸ್ಯರಿಗೂ ಸಹ ತಲಾ 170 ರೂಪಾಯಿಯಂತೆ ಹಣ ಅವರ ಖಾತೆಗೆ ನೇರವಾಗಿ ಹೋಗುತ್ತದೆ ಎಂದು ಜಿಲ್ಲೆಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿಯಾಗಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರೆ ಕೆಲವೊಂದಷ್ಟು ಶರತ್ತುಗಳು ಅಂದರೆ ಕೆಲವೊಂದಷ್ಟು ನಿಯಮಗಳು ಇದೆ.

ಈ ರೀತಿಯ ನಿಯಮಗಳು ಇದ್ದವರು ಮಾತ್ರ ಈ ಒಂದು ಯೋಜ ನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಒಂದು ಶರತ್ತುಗಳು ಯಾವುವು ಅಂದರೆ ಯಾವುದೆಲ್ಲ ರೀತಿಯ ದಾಖಲಾತಿಗಳನ್ನು ಗ್ರಾಹಕರು ಹೊಂದಿರಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಹಾಗೇನಾದರೂ ಅವರು ಈ ದಾಖಲಾತಿಗಳನ್ನು ಅಂದರೆ ಈ ನಿಯಮ ವನ್ನು ಹೊಂದಿಲ್ಲ ಎಂದರೆ ಅವರು ಈ ಯೋಜನೆಯ ಪ್ರಯೋಜನವನ್ನು ಅಂದರೆ 5 ಕೆಜಿ ಅಕ್ಕಿಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವು ದಿಲ್ಲ ಹಾಗಾದರೆ ಆ ಒಂದು ನಿಯಮಗಳು ಯಾವುದು ಎಂದು ನೋಡಬಹುದಾದರೆ.

• ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಇಲ್ಲ ಎಂದರೆ.
ಅಂದರೆ ಇ – ಕೆವೈಸಿ ಯನ್ನು ಮಾಡಿಸದೆ ಇರುವ ಪಡಿತರ ಚೀಟಿ ದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರಧಾನ್ಯ ಹಾಗೂ ನಗದು ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ.

• ಹಾಗೂ ಯಾವುದೇ ರೀತಿಯ ಬ್ಯಾಂಕ್ ಖಾತೆ ಹೊಂದಿಲ್ಲದೆ ಇದ್ದರೂ ಕೂಡ ಈ ಒಂದು ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಅಂದರೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣ ತೆಗೆದುಕೊಳ್ಳುವುದು ಪಡೆದುಕೊಳ್ಳುವುದು ಅಂದರೆ ನಿಮ್ಮ ಅಕೌಂಟ್ ಚಾಲ್ತಿಯಲ್ಲಿ ಇರು ವುದು ಒಳ್ಳೆಯದು ಚಾಲ್ತಿಯಲ್ಲಿ ಇಲ್ಲ ಎಂದರೆ ಇದನ್ನು ಸ್ಥಗಿತಗೊಳಿಸ ಲಾಗುವುದು ಎನ್ನುವಂತಹ ಮಾಹಿತಿಯನ್ನು ಹೇಳಿದ್ದಾರೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿಯಾದಂತಹ ದಾಖಲಾತಿಗಳನ್ನು ಸರಿಪಡಿಸಿಕೊಂಡು ಅದನ್ನು ತಿದ್ದುಪಡಿ ಮಾಡಿಸಿ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಒಳ್ಳೆಯದು.