Home Blog Page 174

ಇನ್ಮುಂದೆ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತೆ ಅನ್ನೋ ಭಯ ಬೇಡ. ಈ ರೀತಿ ಮಾಡಿ 2 ತಿಂಗಳು ಬರೋ ಗ್ಯಾಸ್ 4 ತಿಂಗಳು ಬರುತ್ತೆ.!

 

ಪ್ರತಿಯೊಬ್ಬರಿಗೂ ಕೂಡ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿಯಾಗುತ್ತದೆ ಎನ್ನುವ ಆತಂಕ ಇದ್ದೇ ಇರುತ್ತದೆ ಆದ್ದರಿಂದ ಅದು ಎಷ್ಟೇ ಹಣವಾದರೂ ಸರಿ ಅದನ್ನು ಮುಂಚಿತವಾಗಿಯೇ ತಂದಿಟ್ಟುಕೊಂಡಿರುತ್ತಾರೆ. ಹೌದು ಗ್ಯಾಸ್ ಸಿಲಿಂಡರ್ ಇಲ್ಲ ಎಂದರೆ ಮನೆಯಲ್ಲಿ ಯಾವುದೇ ಕೆಲಸವು ಕೂಡ ಆಗುವುದಿಲ್ಲ ಎಂದೇ ಹೇಳಬಹುದು.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಗ್ಯಾಸ್ ಸಿಲಿಂಡರ್ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಅಂದರೆ ಅದು ಹೆಚ್ಚು ದಿನಗಳವರೆಗೆ ಬಾಳಿಕೆ ಬರುವ ಹಾಗೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬಹುದು ಅವೆಲ್ಲವನ್ನು ಸಹ ಅನುಸರಿಸುತ್ತಿರುತ್ತಾರೆ. ಆದರೂ ಕೂಡ ಕೆಲವೊಮ್ಮೆ ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದ ಅಥವಾ ಎಡವಟ್ಟಿನಿಂದ ಗ್ಯಾಸ್ ಸಿಲಿಂಡರ್ ಹೆಚ್ಚು ದಿನಕ್ಕೆ ಬರುವುದರ ಬದಲು ಸ್ವಲ್ಪ ದಿನದಲ್ಲಿಯೇ ಖಾಲಿಯಾಗುತ್ತಿರುತ್ತದೆ.

ಹೌದು ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಗ್ಯಾಸ್ ಸಿಲಿಂಡರ್ ಇಲ್ಲ ಎಂದರೆ ಯಾವುದೇ ಕೆಲಸ ನಡೆಯುವುದಿಲ್ಲ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಗ್ಯಾಸ್ ಸಿಲಿಂಡರ್ ಅತ್ಯಗತ್ಯವಾಗಿದೆ. ಹಾಗಾದರೆ ಈ ದಿನ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಯಾಗದ ಹಾಗೆ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಗ್ಯಾಸ್ ಸಿಲಿಂಡರ್ ಕಡಿಮೆ ಬಳಕೆಯಾಗುತ್ತದೆ.

ಹಾಗೂ ಅದನ್ನು ಹೇಗೆ ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು ಎನ್ನುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳೋಣ. ಅದಕ್ಕೂ ಮೊದಲು ಗ್ಯಾಸ್ ಸಿಲಿಂಡರ್ ಅತಿ ಬೇಗನೆ ಖಾಲಿಯಾಗಲು ಬಹಳ ಪ್ರಮುಖವಾದಂತಹ ಕಾರಣಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ.

• ಸ್ಟವ್ ಮೇಲೆ ಇರುವಂತಹ ಬರ್ನಲ್‌ಗಳನ್ನು ವಾರಕ್ಕೆ ಒಮ್ಮೆಯಾ ದರೂ ನಾವು ಸ್ವಚ್ಛ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ನಾವು ಪ್ರತಿನಿತ್ಯ ಗ್ಯಾಸ್ ಸಿಲಿಂಡರ್ ಬಳಸುವುದರಿಂದ ಆ ಒಂದು ಉರಿ ಬರುವಂತಹ ಬರ್ನಲ್ ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳು ವುದು ಒಳ್ಳೆಯದು. ಹಾಗೇನಾದರೂ ಆ ಒಂದು ಬರ್ನಲ್ ಗಳಲ್ಲಿ ಧೂಳು ಕಸ ಇದ್ದರೆ ಗ್ಯಾಸ್ ಅಧಿಕವಾಗಿ ಖರ್ಚಾಗುತ್ತಿರುತ್ತದೆ.

ಆದರೆ ನಮಗೆ ಅದು ತಿಳಿಯುವುದಿಲ್ಲ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗು ತ್ತಿದೆ ಎನ್ನುವ ಮಾತನ್ನು ಹೇಳುತ್ತೇವೆ. ಆದ್ದರಿಂದ ಈ ಒಂದು ವಿಷಯದ ಕಡೆ ಹೆಚ್ಚಿನ ಗಮನವನ್ನು ವಹಿಸಿ ಅದನ್ನು ವಾರಕ್ಕೆ ಒಮ್ಮೆಯಾದರೂ ಅಥವಾ 15 ದಿನಕ್ಕೆ ಒಮ್ಮೆಯಾದರೂ ಸ್ವಚ್ಛ ಮಾಡಿಕೊಳ್ಳುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಹೆಚ್ಚು ಖರ್ಚಾಗುವುದಿಲ್ಲ ಹೆಚ್ಚು ದಿನದವರೆಗೆ ಬಾಳಿಕೆ ಬರುತ್ತದೆ.

• ನೀವು ಅಡುಗೆ ಮಾಡುವಂತಹ ಸಮಯದಲ್ಲಿ ಯಾವುದೇ ಪಾತ್ರೆ ಯನ್ನು ತೇವ ಇರುವ ಹಾಗೆ ಸ್ಟವ್ ಮೇಲೆ ಇಡಬೇಡಿ ಏಕೆ ಎಂದರೆ ತೇವ ಇರುವಂತಹ ಪಾತ್ರೆಯು ಬಿಸಿಯಾಗುವುದಕ್ಕೆ ಹೆಚ್ಚು ಗ್ಯಾಸ್ ಸಿಲಿಂಡರ್ ಉಪಯೋಗಿಸಿಕೊಳ್ಳುತ್ತದೆ. ಆದ್ದರಿಂದ ಯಾವುದೇ ಅಡುಗೆ ಮಾಡುವ ಸಮಯದಲ್ಲಿ ಪಾತ್ರೆಗಳನ್ನು ಸ್ವಚ್ಛವಾಗಿ ಒರೆಸಿ ಅದರಲ್ಲಿ ಇರುವಂತಹ ತೇವಾಂಶವನ್ನು ತೆಗೆದು ಆನಂತರ ಪಾತ್ರೆಯನ್ನು ಇಡುವುದರಿಂದ ಬೇಗನೆ ಬಿಸಿಯಾಗುತ್ತದೆ. ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಕಡಿಮೆ ಖರ್ಚಾಗುತ್ತದೆ.

• ಕೆಲವೊಬ್ಬರು ಅಡುಗೆ ಮಾಡುವಂತಹ ಸಮಯದಲ್ಲಿ ಬಿಸಿ ನೀರಿನ ಅಗತ್ಯ ಇದ್ದಾಗ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಬಿಸಿ ಮಾಡುತ್ತಾರೆ ಅದರ ಬದಲು ನಿಮ್ಮ ಬಳಿ ಯಾವುದಾದರೂ ಎಲೆಕ್ಟ್ರಿಕಲ್ ಕೆಟಲ್ ಇದ್ದರೆ ಅದನ್ನು ಉಪಯೋಗಿಸಿ ಅದರ ಮುಖಾಂತರ ಬಿಸಿ ನೀರನ್ನು ಕಾಯಿಸಿ ಅಡುಗೆಗೆ ಉಪಯೋಗಿಸುವುದರಿಂದಲೂ ಕೂಡ ಗ್ಯಾಸ್ ಸಿಲಿಂಡರ್ ಕಡಿಮೆ ಖರ್ಚಾಗುತ್ತದೆ. ಅದರಲ್ಲೂ ಈಗ 200 ಯೂನಿಟ್ ಕರೆಂಟ್ ಉಚಿತ ಇರುವುದರಿಂದ ಇಂತಹ ಕೆಲವು ಒಳ್ಳೆಯ ಉಪಾಯಗಳನ್ನು ಉಪಯೋಗಿಸಿಕೊಳ್ಳುವುದು ಒಳ್ಳೆಯದು.

PUC ಪಾಸ್ ಆದವ್ರಿಗೆ ಗುಡ್‌ ನ್ಯೂಸ್; ಯಾವುದೆ ಪರೀಕ್ಷೆ ಇಲ್ಲದೇ ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಗೆ ಅರ್ಜಿ ಆಹ್ವಾನ, ವೇತನ 52,650/- ಆಸಕ್ತರು ಕೂಡಲೇ ಅರ್ಜಿ ಅಲ್ಲಿಸಿ

 

ನ್ಯಾಯಾಲಯಗಳಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗಾಂಕ್ಷಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಬೆಳಗಾವಿ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿಯಿರುವ ಶೀಘ್ರಲಿಪಿಗಾರರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ. ಕೊನೆವರೆಗೂ ಮಿಸ್‌ ಮಾಡದೇ ಓದಿ ನೀವೂ ಅರ್ಜಿ ಸಲ್ಲಿಸಿ…

* ಉದ್ಯೋಗ ಸಂಸ್ಥೆ: ಜಿಲ್ಲಾ ನ್ಯಾಯಾಲಯ
* ಉದ್ಯೋಗ ಸ್ಥಳ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಬೇಕು.
* ಹುದ್ದೆ ಹೆಸರು: ಶೀಘ್ರ ಲಿಪಿಗಾರರು
* ಖಾಲಿಯಿರುವ ಒಟ್ಟು ಹುದ್ದೆಗಳ ಸಂಖ್ಯೆ: 13

ವೇತನ 

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 27,650 ರೂ. ರಿಂದ 52,650 ರೂ. ಮಾಸಿಕ ವೇತನ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ :

• ಅಭ್ಯರ್ಥಿಯು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ವರ್ಷದ ಪದವಿ ಪೂರ್ವ ಶಿಕ್ಷಣ ಕೋರ್ಸಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

• ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ (ಸಿನಿಯರ್‍ ಗ್ರೇಡ್) ಮತ್ತು ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಹಿರಿಯ ದರ್ಜೆ (ಸಿನಿಯರ್‍ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯಗಳನ್ನು ಐಚ್ಛಿಕ ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅನುಗುಣವಾಗಿ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
* ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
* ಪ್ರವರ್ಗ 2ಎ, 2ಬಿ, 3ಎ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
* ಸಾಮಾನ್ಯ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ

ಆಯ್ಕೆ ವಿಧಾನ

ಶೀಘ್ರಲಿಪಿಗಾರರ ಹುದ್ದೆಗೆ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಹೊಂದಿದ ಅಭ್ಯರ್ಥಿಗಳ ಹಾಗೂ ಅವರ ನಿಗದಿ ಪಡಿಸಿದ ಶೈಕ್ಷಣಿಕ ಪರೀಕ್ಷೆಗಳ ಅಂಕಗಳ ಒಟ್ಟು ಗಳ ಸರಾಸರಿ ಆಧಾರದ ಮೇಲೆ ಮೆರಿಟ್‌ವೈಸ್‌ (Merit wise) 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ

ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.

ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ಅರ್ಜಿ ಶುಲ್ಕ

* ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ ಅಭ್ಯರ್ಥಿಗಳು – 300 ರೂ.
* ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಶುಲ್ಕ ಪಾವತಿಸುವ ವಿಧಾನ

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು ಅಥವಾ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್ ನಿಂದ ಚಲನ್ ಪ್ರಿಂಟ್ ತೆಗೆದು ಎಸ್.ಬಿ.ಐ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 21, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 21, 2023
* ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಆಗಸ್ಟ್ 24, 2023

ನೈಟಿ ಧರಿಸುವ ಮಹಿಳೆಯರಿಗೆ ಒಂದು ಸಲಹೆ ತಪ್ಪದೆ ನೋಡಿ.!

 

ಗೃಹಿಣಿಯರೇ ಎಚ್ಚರ ಇನ್ನೂ ಮುಂದೆ ಆದರೂ ಎಚ್ಚೆತ್ತುಕೊಳ್ಳಿ – ನಿಮ್ಮ ಹೊಟ್ಟೆ ಜೋತು ಬಿದ್ದು ನೀವು ದಿನೇ ದಿನೇ ದಪ್ಪವಾಗುತ್ತಿರುವುದಕ್ಕೆ ನೈಟಿ
ಕೂಡ ಒ೦ದು ದೊಡ್ಡ ಕಾರಣವಾಗಿದೆ. ಹೀಗೆಂದು ಯೋಚಿಸುತ್ತಿದ್ದೀರಾ. ನೈಟಿ ಎನ್ನುವುದು ಆರಾಮವಾಗಿ ರಾತ್ರಿ ಮಲಗಲು ಮಾತ್ರ ಬಳಸುವ ಉಡುಪಾಗಿತ್ತು.

ಆದರೆ ಈಗ ಅದು ಗೃಹಿಣಿಯರ ಬಹು ಪ್ರಿಯವಾದ ಉಡುಪಾಗಿದೆ ಕಾರಣ ಇಷ್ಟೇ ಗೃಹಿಣಿಯರ ದಿನದ ಬಹುಪಾಲು ಸಮ ಯ ಕೆಲಸ ಕೆಲಸವೇ ಆಗಿದೆ. ಹೀಗಿರುವಾಗ ನೈಟಿ ಬಹಳ ಆರಾಮಾಗಿ ಇರುತ್ತೆ ಜಾಸ್ತಿ ಬೆವರುವುದಿಲ್ಲ, ಸೆರಗು ಇರುವುದಿಲ್ಲ, ಒಟ್ಟಾರೆ ಏಕವಸ್ತ್ರ ಸೊಗಸಾಗಿ ಇರುತ್ತದೆ ಧರಿಸಲು ಮತ್ತು ಮನೆಯಲ್ಲಿ ಆರಾಮಾಗಿ ಕೆಲಸ ಮಾಡಲು ಅನುಕೂಲವಾಗಿದೆ.

ಆದರೆ ಇದರಿಂದ ನೈಟಿ ಎಷ್ಟು ಅಗಲವಾಗಿ ಇರುತ್ತೋ ಅಷ್ಟೇ ನಿಮ್ಮ ದೇಹದ ಆಕೃತಿ ಕೂಡ ಅಗಲವಾಗುವುದು ತಿಳಿಯುವುದೇ. ಊಟ ತಿಂಡಿ ಮಾಡದೇ ಇಲ್ಲಾ ಕೆಲವೊಮ್ಮೆ ಸರಿಯಾಗಿ ತೆಳುವಾದರೂ ಆಗಬಹುದು ಅದು ಕೂಡ ತಿಳಿಯುವುದಿಲ್ಲ ಕಾರಣ ನೈಟಿ ಗಾಳಿಪಟದ ಹಾಗೆ ಇರುವು ದರಿಂದ. ನಮ್ಮ ಸಂಸ್ಕೃತಿಯ ಸೀರೆಯಿಂದ ಲಾಭವೇನೆಂದರೆ ನಿಮ್ಮ ಆಕೃತಿ ಚೆನ್ನಾಗಿರುತ್ತದೆ.

ಹೇಗೆಂದರೆ ಸೀರೆ ಉಟ್ಟಾಗ ಬೆವರುವುದು ಜಾಸ್ತಿ, ಜೊತೆಗೆ ಸೀರೆ ಉಡಲು ಸೊಂಟಕ್ಕೆ ಗಟ್ಟಿಯಾಗಿ ಕಟ್ಟುವ ಲಂಗ. ಬಿಗಿ ಯಾದ ಬ್ರೌಸ್, ಎಳೆದು ಹಾಕುವ ಸೆರಗು ಇದೆಲ್ಲಾ ಬೊಜ್ಜು ಬರುವ ಸೂಕ್ಷ್ಮ ಜಾಗವನ್ನೆಲ್ಲ ಬಂದಿಸುತ್ತದೆ. ದೇಹವನ್ನು ಕರಗಿಸಲು ಅಥವಾ ಫಿಟ್ನೆಸ್ ಮೈoನ್ಟೈನ್ ಮಾಡಲು ಬಯಸುವವರ ಮೊದಲ ಆದ್ಯತೆ ಬೆವರುವುದು. ಅದಕ್ಕಾಗೆ ಬೆವರು ಸುರಿಸಿ ವ್ಯಾಯಾಮ ಮಾಡುತ್ತಾರೆ, ಬೊಜ್ಜು ಕರಗಿಸಲು ಸೊಂಟಕ್ಕೆ ಬೆಲ್ಟ್ ಕಟ್ಟುತ್ತಾರೆ.

ಇದೆಲ್ಲಾ ಸೀರೆಯಲ್ಲೇ ಇದೆ. ಇದನ್ನು ಬಿಟ್ಟು ಬೇರೆ ಹುಡುಕುವ ನಮ್ಮ ಬುದ್ಧಿಗೆ ಏನಾಗಿದೆ ಒಮ್ಮೆ ಯೋಚಿಸಿ. ಇನ್ನೂ ಪೂಜೆ ಮಾಡುವಾಗ ಅಥವಾ ಯಾವುದೇ ಶುಭಕಾರ್ಯ ಮಾಡುವಾಗ ನೈಟಿ ಧರಿಸಿ ಪೂಜೆ ಮಾಡುವುದು ಶುಭವಲ್ಲ ಇದನ್ನು ಶಾಸ್ತ್ರ ಒಪ್ಪುವುದಿಲ್ಲ ಗೃಹಲಕ್ಷ್ಮೀಯಾದವಳು ಕಳೆ ಕಳೆಯಾಗಿ ಇರಬೇಕು. ಆ ಕಳೆ ನೆಟಿಯಲ್ಲಿ ಖಂಡಿತ ವಾಗಿಯೂ ಇರುವುದಿಲ್ಲ.

ನಾನು ಎಲ್ಲೂ ಹೊರಗಡೆ ಹೋಗಲ್ಲ ಮನೆಯಲ್ಲಿ ಇರುವುದರಿಂದ ನೈಟಿ ಬೆಸ್ಟ್ ಅಂತ ತಿಳಿಯಬೇಡಿ ನಿಮ್ಮ ಮಕ್ಕಳ ಮುಂದೆ ಧರಿಸುವುದು ಕೂಡ ಗೌರವವಲ್ಲ ಮರೆಯದಿರಿ. ಇನ್ನೂ ನೈಟಿ ಧರಿಸಿ ಹೊರಗಡೆ ಹೋಗುವುದು ಗೌರವವಲ್ಲ. ದೇವಸ್ಥಾನಕ್ಕೆ ಹೋಗುವುದು ಸಂಸ್ಕೃತಿಯಲ್ಲಿ ಮರೆಯದಿರಿ.

ನೈಟಿಯನ್ನು ರಾತ್ರಿ ಮಲಗುವಾಗ ಹಾಗೂ ಮುಟ್ಟಿನ ಸಮಯದಲ್ಲಿ ಧರಿಸಿ ಬೇರೆ ಸಮಯದಲ್ಲಿ ಸಾಧ್ಯವಾದಷ್ಟು ಸೀರೆ ಧರಿಸಲು ಪ್ರಯತ್ನಿಸಿ. ಇದರಿಂದ ನೀವು ನಿಮ್ಮ ಗಂಡನನ್ನೂ ಕೂಡ ಆಕರ್ಷಿಸುತ್ತೀರಾ ಜೊತೆಗೆ ಗೃಹಲಕ್ಷ್ಮೀ ಕಳೆ ಬರುತ್ತದೆ. ಇನ್ನೂ ಮುಖ್ಯ ಅಂದರೆ ನಿಮ್ಮ ದೇಹದ ಆಕೃತಿ ಸುಂದರವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಮೇಲೆ ಹೇಳಿದಂತಹ ಇಷ್ಟು ಮಾಹಿತಿಯನ್ನು ಗಮನದಲ್ಲಿಟ್ಟು ಕೊಂಡು ನಮ್ಮ ಸಂಸ್ಕೃತಿಯಲ್ಲಿ ಯಾವ ರೀತಿಯ ಉಡುಗೆ ತೊಡುಗೆ ಇರುತ್ತದೆಯೋ ಆ ರೀತಿಯಾದಂತಹ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.

ಹಾಗೇನಾದರೂ ಇಂತಹ ಬಟ್ಟೆಗಳನ್ನು ಉದರಿಸಿದ್ದೆ ಆದರೆ ನಿಮಗೆ ತಿಳಿಯದ ಹಾಗೆ ನೀವೇ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಯಾರೂ ಕೂಡ ಪ್ರತಿದಿನ ಎಲ್ಲಾ ಸಮಯದಲ್ಲಿಯೂ ಕೂಡ ನೈಟಿಯನ್ನು ಧರಿಸುವುದು ಅಷ್ಟೇನೂ ಸಮಂಜಸವಲ್ಲ ಎಂದೇ ಹೇಳಬಹುದು.

ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಮನೆ ಯಜಮಾನಿ ಹೋಗಬೇಕಿಲ್ಲ, ನಿಮ್ಮ ಗಂಡ, ಮಗ, ಕುಟುಂಬಸ್ಥರು ಯಾರಾದರು ಹೋಗಬಹುದು, ಆದರೆ ಈ 2 ಕಂಡೀಷನ್ ಪಾಲಿಸಬೇಕು.!

 

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಈಗಾಗಲೇ ಪ್ರಾರಂಭವಾಗಿದ್ದು ಮನೆಯಲ್ಲಿರುವಂತಹ ಯಜಮಾನಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಅರ್ಹರಾಗಿರುತ್ತಾರೆ. ಹೌದು ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಮನೆಯ ಮುಖ್ಯ ಸದಸ್ಯೆ ಅಂದರೆ ಯಜಮಾನಿ ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಹಲವಾರು ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಮುಂದಾಗಿದ್ದು ಅದರಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿ ಕೂಡ ಒಂದಾಗಿದೆ ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೇ ನಾವೇನಾದರೂ ಅಧಿಕಾರಕ್ಕೆ ಬಂದರೆ. ಜನರಿಗೆ ಐದು ಗ್ಯಾರಂಟಿಯನ್ನು ಕೊಡುತ್ತೇವೆ ಎನ್ನುವಂತಹ ಭರವಸೆ ಯನ್ನು ನೀಡಿದ್ದರು. ಅದರಂತೆಯೇ ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು.

ಅದರಲ್ಲೂ ಶಕ್ತಿ ಯೋಜನೆ ಅಂದರೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ 200 ಯೂನಿಟ್ ವಿದ್ಯುತ್ ಉಚಿತ ಅಂದರೆ 200 ಯೂನಿಟ್ ಒಳಗಡೆ ವಿದ್ಯುತ್ ಬಳಸಿದವರು ಯಾವುದೇ ರೀತಿಯಾದಂತಹ ಹಣವನ್ನು ಪಾವತಿ ಮಾಡುವಂತಹ ಅವಶ್ಯಕತೆ ಇರುವುದಿಲ್ಲ. ಬದಲಿಗೆ 200 ಯೂನಿಟ್ ಮೇಲೆ ವಿದ್ಯುತ್ ಉಪಯೋ ಗಿಸಿದರೆ ಅವರು ಹಣವನ್ನು ಪಾವತಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಸಹ ಹೇಳಿದ್ದರು.

ಹಾಗೂ ಈ ಒಂದು ಯೋಜನೆಗೆ ಅರ್ಜಿ ಆಹ್ವಾನ ಈಗಾಗಲೇ ಬಿಟ್ಟಿದ್ದು ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು ಸಹ ಪ್ರತಿಯೊಬ್ಬ ಮಹಿಳೆಯು ಕೂಡ ಉಪಯೋಗ ಮಾಡಿಕೊಳ್ಳುತ್ತಿದ್ದು ಕೆಲವೊಂದಷ್ಟು ಸಂದರ್ಭಗಳಲ್ಲಿ ಈ ಒಂದು ಯೋಜನೆ ತುಂಬಾ ಅನಾ ನುಕೂಲವಾಗಿದೆ ಎಂದೇ ಹೇಳಬಹುದು.

ಒಟ್ಟಾರೆಯಾಗಿ ಯಾವ ಐದು ಗ್ಯಾರಂಟಿಯನ್ನು ನಾವು ಜನರಿಗೆ ಕೊಡುತ್ತೇವೆ ಎಂದು ಹೇಳಿದ್ದರೋ ಆ ಒಂದು ಯೋಜನೆಗಳಲ್ಲಿ ಈಗಾಗಲೇ ಮೂರು ಯೋಜನೆ ಜಾರಿಗೆ ಬಂದಿದ್ದು. ಅದರಲ್ಲಿ ಈ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ ಹೌದು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರೆಲ್ಲ ಅರ್ಹರು ಎಲ್ಲಿ ಹೋಗಿ ನೀವು ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿ ದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಕೂಲಾಂಕುಶವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.

• ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಮನೆಯ ಒಡತಿ ಅಂದರೆ ಮನೆಯ ಮುಖ್ಯ ಸದಸ್ಯೆ ಅರ್ಹಳಿರುತ್ತಾಳೆ.
• ಅರ್ಜಿಯನ್ನು ಹಾಕುವಂತಹ ಅಭ್ಯರ್ಥಿಯೇ ಹೋಗಿ ಅರ್ಜಿಯನ್ನು ಹಾಕಬೇಕು ಎನ್ನುವಂತಹ ನಿಯಮವೇನು ಇಲ್ಲ. ಬದಲಿಗೆ ಮನೆಯಲ್ಲಿ ರುವಂತಹ ಅವಳ ಪತಿ ಅಥವಾ ಅವರ ಮಕ್ಕಳು ಸೊಸೆಯಂದಿರು ಯಾರಾದರೂ ಹೋಗಿ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು.

• ಆದರೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಅರ್ಜಿದಾರರ ಆಧಾರ್ ಕಾರ್ಡ್, ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವಂತಹ ಮೊಬೈಲ್ ತೆಗೆದುಕೊಂಡು ಹೋಗುವುದು ಕಡ್ಡಾಯ. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್. ರೇಷನ್ ಕಾರ್ಡ್ ಜೆರಾಕ್ಸ್. ಹೀಗೆ ಇಷ್ಟು ದಾಖಲಾತಿಗಳು ಇದ್ದರೆ ಸಾಕು, ನೀವು ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಅದರಲ್ಲೂ ಆಧಾರ್ ಕಾರ್ಡ್ ಗೆ ಯಾವ ಒಂದು ಮೊಬೈಲ್ ನಂಬರ್ ಲಿಂಕ್ ಆಗಿರುತ್ತದೆಯೋ, ಅದೇ ಮೊಬೈಲ್ ನಂಬರ್ ತೆಗೆದುಕೊಂಡು ಹೋಗುವುದು ಕಡ್ಡಾಯ ಏಕೆ ಎಂದರೆ ಆ ಒಂದು ಮೊಬೈಲ್ ಗೆ ಒಂದು ಓಟಿಪಿ ಸಂಖ್ಯೆ ಬರುತ್ತದೆ ಅದನ್ನು ಹಾಕಿದರೆ ಮಾತ್ರ ನೀವು ಈ ಒಂದು ಅರ್ಜಿಯನ್ನು ಸಂಪೂರ್ಣವಾಗಿ ಹಾಕಬಹುದಾಗಿರುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಇರುವುದು ಕಡ್ಡಾಯ.

• ಹಾಗೇನಾದರೂ ರೇಷನ್ ಕಾರ್ಡ್ ನಲ್ಲಿ ನಿಮ್ಮ ಯಜಮಾನರ ತಾಯಿಯ ಹೆಸರು ಇದ್ದರೆ ಹಾಗೂ ಅವರೇನಾದರೂ ತೀರಿಹೋಗಿದ್ದರೆ ನೀವು ಈ ಒಂದು ಯೋಜನೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವು ದಿಲ್ಲ ಬದಲಿಗೆ ನೀವು ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿ ನಿಮ್ಮ ಹೆಸರನ್ನು ಮನೆಯ ಒಡತಿಯ ಜಾಗದಲ್ಲಿ ಹಾಕಿಸಿ ನಂತರ ನೀವು ಅರ್ಜಿಯನ್ನು ಸಲ್ಲಿಸಬಹುದು.

• ಕೆಲವೊಂದಷ್ಟು ಜನ ರೇಷನ್ ಕಾರ್ಡ್ ನಲ್ಲಿ ಮೊದಲು ಅಂದರೆ ಮನೆ ಯ ಒಡತಿ ಎಂದು ಇದ್ದರೆ ಮಾತ್ರ ಈ ಒಂದು ಅರ್ಜಿಯನ್ನು ಪಡೆಯಲು ಅರ್ಹ ಎಂದು ಹೇಳುತ್ತಿದ್ದರು. ಆದರೆ ಆ ರೀತಿಯ ನಿಯಮವೇನು ಇಲ್ಲ ಬದಲಿಗೆ ಮನೆಯ ಯಜಮಾನನ ಫೋಟೋ ಮೊದಲು ಇದ್ದು ನಂತರ ಹಿಂದೆ ನಿಮ್ಮ ವಿವರಗಳಿದ್ದರೂ ಸಹ ಅಂತವರು ಈ ಒಂದು ಅರ್ಜಿ ಯನ್ನು ಸಲ್ಲಿಸಬಹುದು ಅದನ್ನು ಬದಲಾಯಿಸುವ ಅವಶ್ಯಕತೆ ಇರುವುದಿಲ್ಲ.

• ಇನ್ನು ಈ ಒಂದು ಅರ್ಜಿಯನ್ನು ಗ್ರಾಮವನ್ನು ಬೆಂಗಳೂರು 1, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ 1, ಈ ಒಂದು ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು.

ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ.? ಆಗಿದ್ರೆ ತಪ್ಪದೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ಹಣ ಬರಲ್ಲ.!

 

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕೂಡ 5 ಕೆಜಿ ಅಕ್ಕಿಯ ಹಣವನ್ನು ಅವರ ಅಕೌಂಟ್ ಗೆ ಜಮೆ ಮಾಡಲಾಗುತ್ತಿದೆ. ಹೌದು ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಅವರು ಪ್ರತಿಯೊಬ್ಬರಿಗೂ ಕೂಡ ತಲಾ 10 ಕೆಜಿ ಅಕ್ಕಿಯನ್ನು ಕೊಡುವುದಾಗಿ ಗ್ಯಾರಂಟಿಯನ್ನು ಕೊಟ್ಟಿದ್ದರು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ.

ಅದಕ್ಕಾಗಿ ಕಾಂಗ್ರೆಸ್ ಪಕ್ಷ 5 ಕೆಜಿ ಅಕ್ಕಿಯನ್ನು ಕೊಡಲು ಸಾಧ್ಯವಿಲ್ಲ ಅಂದರೆ ಅಕ್ಕಿಯ ಕೊರತೆ ಇರುವುದರಿಂದ ನಾವು 5 ಕೆಜಿ ಅಕ್ಕಿಯ ಬೆಲೆ ಎಷ್ಟಾಗುತ್ತದೆಯೋ ಅಷ್ಟು ಹಣವನ್ನು ಆ ಒಂದು ಮನೆ ಸದಸ್ಯರ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು.

ಅದೇ ರೀತಿಯಾಗಿ ಈಗಾಗಲೇ ಹಲವಾರು ಜನರಿಗೆ ಈ ಒಂದು ಯೋಜನೆಯ ಅಡಿಯಲ್ಲಿ ಮನೆಯಲ್ಲಿ ಎಷ್ಟು ಜನ ಇರುತ್ತಾರೋ ಅಷ್ಟು ಜನಕ್ಕೆ ಅಂದರೆ ಒಬ್ಬರಿಗೆ 170 ರುಪಾಯಿ ಯಂತೆ ಎಷ್ಟು ಜನ ಇರುತ್ತಾರೆ ಅಷ್ಟು ಹಣವನ್ನು ಅವರ ಬ್ಯಾಂಕ್ ಖಾತೆಗೆ ಹಾಕಲಾಗಿದೆ. ಹೌದು ಆದರೆ ಕೆಲವೊಂದಷ್ಟು ಜನರಿಗೆ ಈ ಒಂದು ಹಣ ಜಮಯಾಗಿಲ್ಲ. ಇದಕ್ಕೆ ಕಾರಣ ಗಳು ಹಲವಾರು ಇದೆ. ಹಾಗಾದರೆ ಈ ಒಂದು ಕಾರಣಗಳು ಏನು ಎಂದು ನೋಡುವುದಾದರೆ.

• ಅವರ ಆಧಾರ್ ಕಾರ್ಡ್ ಹಾಗೂ ಅವರ ಬ್ಯಾಂಕ್ ಪಾಸ್ ಬುಕ್ ಗೆ ಲಿಂಕ್ ಇಲ್ಲ ಎಂದರೆ ಈ ರೀತಿಯಾದಂತಹ ಹಣ ಬರಲು ಸಾಧ್ಯವಾಗು ವುದಿಲ್ಲ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ರೀತಿ ಸರಿಯಾದ ವ್ಯವಸ್ಥೆಯನ್ನು ಮಾಡಿಸಿ ಆನಂತರ ನಿಮಗೆ ಆಹಾರ ಇಲಾಖೆಯ ಕಡೆಯಿಂದ ಹಣ ಬರುತ್ತದೆ.

• ಇನ್ನು ಎರಡನೆಯ ಕಾರಣ ಏನು ಎಂದು ನೋಡುವುದಾದರೆ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಬ್ಯಾಂಕ್ ಪಾಸ್ ಬುಕ್ ಇಷ್ಟಕ್ಕೂ ಕೂಡ ಲಿಂಕ್ ಇರಬೇಕು. ಈ ರೀತಿ ಇಲ್ಲ ಎಂದಂತಹ ಸಮಯದಲ್ಲಿಯೂ ಕೂಡ ನಿಮಗೆ ಹಣ ಸರಿಯಾಗಿ ಬರುವುದಿಲ್ಲ. ಹಾಗಾಗಿ ಈ ಎಲ್ಲಾ ಮಾಹಿತಿಗಳನ್ನು ತಿಳಿದು ಇವುಗಳನ್ನು ಮೊದಲು ಸರಿಪಡಿಸಿ ಆನಂತರ ನೀವು ಈ ಒಂದು ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಬರುವಂತಹ ಹಣವನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ಹಾಗೇನಾದರೂ ನಿಮ್ಮ ಖಾತೆಗೆ ಹಣ ಯಾವುದೇ ಕಾರಣಕ್ಕೂ ಬಂದಿಲ್ಲ ಎಂದರೆ ಅದನ್ನು ಹೇಗೆ ತಿಳಿಯುವುದು ಎಂದು ನೋಡುವುದಾದರೆ.

• ಮೊದಲು ಅನ್ನಭಾಗ್ಯ ಯೋಜನೆಯ ವೆಬ್ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಗೂ ಅಲ್ಲಿ ನಿಮ್ಮ ಹೆಸರು ಎಲ್ಲವನ್ನು ಸಹ ಭರ್ತಿ ಮಾಡಿ ಆನಂತರ ವೆರಿಫಿಕೇಶನ್ ಕೊಟ್ಟರೆ ಅಲ್ಲಿ ನಿಮಗೆ PAV ಎಂದು ತೋರಿಸುತ್ತಿದ್ದರೆ ಅಲ್ಲಿ ನೀವು ಕೊಟ್ಟಿರುವಂತಹ ಮಾಹಿತಿ ಸರಿ ಇಲ್ಲ ಹಾಗೂ ಯಾವುದೋ ತಪ್ಪಿದೆ ಎನ್ನುವುದನ್ನು ಅಲ್ಲಿ ತೋರಿಸುತ್ತದೆ. ಆನಂತರ ನೀವು ಅದನ್ನು ಪರಿಶೀಲಿಸಿ ನೀವು ಹಣವನ್ನು ಪಡೆಯ ಬಹುದು. PAV ಎಂದರೆ “ಪೇಮೆಂಟ್ ನಾಟ್ ಅಟ್ ರಿಸೀವ್ಡ್”. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ವೆಬ್ಸೈಟ್ ನಲ್ಲಿ ಹೋಗಿ ಯಾಕೆ ಇನ್ನೂ ಹಣ ಬಂದಿಲ್ಲ ಎನ್ನುವುದನ್ನು ಪರಿಶೀಲಿಸಿ ತಕ್ಷಣವೇ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ.

ಈ ಘಟನೆಗಳು ನಿಮ್ಮ ಜೀವನದಲ್ಲಿ ನೆಡೆದರೆ ಶ್ರೀಮಂತರಾಗುತ್ತಿರಾ.! ಮಹಾಲಕ್ಷ್ಮಿ ದೇವಿ ನೀಡುವ ಸೂಚನೆಗಳು ಇವು.!

ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಘಟನೆಗೂ ಹಾಗೂ ಪ್ರತಿ ಯೊಂದು ವಿಚಾರದಲ್ಲಿಯೂ ಕೂಡ ಹಲವಾರು ವಿಷಯಗಳು ಅಡ ಗಿದ್ದು ಅವುಗಳು ನಮ್ಮ ಜೀವನದಲ್ಲಿ ಬರುವಂತಹ ಸನ್ನಿವೇಶಗಳಿಗೆ ಅಷ್ಟೇ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅಂದರೆ ನಮ್ಮ ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಘಟನೆಗಳು ಸಂಭವಿಸುತ್ತಿದ್ದರೆ ಅದು ನಮ್ಮ ಜೀವನದ ಏಳಿಗೆಯನ್ನು ಹೆಚ್ಚಿಸುತ್ತದೆ ಅಥವಾ ಅದು ನಮ್ಮ ಜೀವನದ ಒಳ್ಳೆಯ ಸಮಯವನ್ನು ಹಾಳು ಮಾಡುತ್ತದೆ ಅಂದರೆ ನಮ್ಮನ್ನು ನಷ್ಟಕ್ಕೆ ದೂಡುತ್ತದೆ ಎನ್ನುವಂತಹ ಸೂಚನೆಯನ್ನು ಅದು ತೋರುತ್ತದೆ.

ಹಾಗಾಗಿ ಯಾವ ಕೆಲವು ಲಕ್ಷಣಗಳು ನಮಗೆ ಕಾಣಿಸಿ ಕೊಂಡರೆ ಅದು ನಮಗೆ ಶುಭವಾಗುತ್ತದೆ ಹಾಗೂ ಯಾವ ಕೆಲವು ಸೂಚನೆಗಳು ನಮಗೆ. ನಷ್ಟವನ್ನು ಬರಿಸುತ್ತದೆ ಎನ್ನುವಂತಹ ಮಾಹಿತಿಯನ್ನು ತಿಳಿಯೋಣ. ನಮ್ಮ ಮನೆಯಲ್ಲಿ ನಮಗೆ ತಿಳಿದೋ ತಿಳಿಯದೆಯೋ ಕೆಲವೊಂದು ಲಕ್ಷಣಗಳು ಅಂದರೆ ಸೂಚನೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಆದರೆ ಅದು ಯಾವ ಒಂದು ಕಾರಣಕ್ಕಾಗಿ ನಡೆಯುತ್ತಿದೆ ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ.

ಬದಲಿಗೆ ಅದು ಸರ್ವೇಸಾಮಾನ್ಯ ಎಂದು ಸುಮ್ಮನಿರುತ್ತಾರೆ. ಆದರೆ ಆ ಸೂಚನೆಗಳು ನಮಗೆ ಕೆಲವೊಮ್ಮೆ ನಮ್ಮ ಜೀವನದ ಅದೃಷ್ಟವನ್ನೇ ಬದಲಾಯಿಸುತ್ತದೆ ಎಂದು ಹೇಳಿದರೆ ನೀವು ನಂಬಲೇಬೇಕು. ಹೌದು ನಮ್ಮ ಪ್ರತಿನಿತ್ಯದ ಜೀವನದಲ್ಲಿ ಕೆಲವೊಂದು ಘಟನೆಗಳು ಸಂಭವಿಸಿದರೆ ಅದು ನಮಗೆ ಏಳಿಗೆಯನ್ನು ತಂದು ಕೊಡುತ್ತದೆ.

ಹಾಗಾದರೆ ಈ ದಿನ ಯಾವ ಕೆಲವು ಸೂಚನೆಗಳು ನಮ್ಮ ಮನೆ ಯಲ್ಲಿ ಕಾಣಿಸಿಕೊಂಡರೆ ಅಥವಾ ಆ ಒಂದು ಘಟನೆಗಳು ನಡೆಯುತ್ತಿದ್ದರೆ ನಮಗೆ ಅದೃಷ್ಟವನ್ನು ತಂದುಕೊಡುತ್ತದೆ ಎನ್ನುವಂತಹ ಮಾಹಿತಿ ಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಹಲ್ಲಿ :- ಹಲ್ಲಿಯನ್ನು ನೋಡುವುದು ಒಳ್ಳೆಯ ಶಕುನವೆಂದು ಪರಿಗಣಿಸ ಲಾಗುತ್ತದೆ. ಹಲ್ಲಿ ತುಳಸಿ ಗಿಡದ ಸುತ್ತಲೂ ತಿರುಗುತ್ತಿದ್ದರೆ ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸುತ್ತಾಳೆ ಎಂದು ಅರ್ಥಮಾಡಿಕೊಳ್ಳಿ. ಬದಲಿಗೆ ಮನೆಯಲ್ಲಿ ಹಲ್ಲಿಗಳು ಇದ್ದರೆ ಅದನ್ನು ಯಾವುದೇ ಕಾರಣಕ್ಕೂ ಮನೆಯಿಂದ ಆಚೆ ಹಾಕಬೇಡಿ ಅದರಲ್ಲೂ ಅದನ್ನು ಸಾಯಿಸಬೇಡಿ ಅದು ನಿಮಗೆ ಒಳ್ಳೆಯ ಶುಭ ಸೂಚಕವಾಗಿರುತ್ತದೆ.

ಕನಸು :- ನಿಮ್ಮ ಕನಸಿನಲ್ಲಿ ಗೂಬೆ, ಪೊರಕೆ, ಆನೆ ಮತ್ತು ಗುಲಾಬಿ ಹೂವು ಕಂಡರೆ ಇದು ಸಾಮಾನ್ಯ ಕನಸಲ್ಲ. ಇದು ತಾಯಿ ಲಕ್ಷ್ಮಿಯ ಆಗಮನದ ಸಂಕೇತವಾಗಿದೆ. ಹೌದು ಯಾವುದಾದರೂ ಒಂದು ಘಟನೆ ನಿಮ್ಮ ಕಣ್ಣ ಮುಂದೆ ಬಂದು ಅಲ್ಲಿ ಗೂಬೆಗಳು ಆನೆಗಳು, ಗುಲಾಬಿ ಹೂವು ಕಂಡರೆ ನಿಮಗೆ ಹಣಕಾಸಿನ ಅಭಿವೃದ್ಧಿಯಾಗುತ್ತದೆ ಎನ್ನುವುದು ಇದರ ಸೂಚನೆಯಾಗಿದೆ.

ಗುಬ್ಬಜ್ಜಿ ಮನೆಯಲ್ಲಿ ಗೂಡು ಕಟ್ಟುತ್ತದೆ :- ಗುಬ್ಬಚ್ಚಿ ಮನೆಯಲ್ಲಿ ಗೂಡು ಕಟ್ಟಿದರೆ ಅದನ್ನು ತೆಗೆದುಹಾಕುವವರೇ ಹೆಚ್ಚು ಆದರೆ ಇದನ್ನು ಮಾಡ ಬೇಡಿ. ನಿಮ್ಮ ಮನೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟದರೆ ಶುಭ ಶಕುನ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದು ತಾಯಿ ಲಕ್ಷ್ಮಿಯ ಆಗಮನದ ಮೊದಲ ಸಂಕೇತ.

ಪೊರಕೆ :- ಪ್ರತಿ ಮನೆಯಲ್ಲೂ ಪೊರಕೆ ಬಳಸುತ್ತಾರೆ. ಜ್ಯೋತಿಷ್ಯದಲ್ಲಿ ಪೊರಕೆಯನ್ನು ತಾಯಿ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ಎಂದಿಗೂ ಕಾಲಿನಿಂದ ತುಳಿಯಬಾರದು. ಶಾಸ್ತ್ರಗಳ ಪ್ರಕಾರ ಪೊರಕೆ ನೋಡಿದರೆ ಅದು ಒಳ್ಳೆಯ ಸಂಕೇತ. ನಿಮ್ಮ ಮನೆಗೆ ಲಕ್ಷ್ಮಿ ಶೀಘ್ರದಲ್ಲೇ ಆಗಮಿಸುತ್ತಾಳೆ ಎಂದರ್ಥ.
ಹಣ ಪಡೆಯುವುದು :- ರಸ್ತೆಯಲ್ಲಿ ಎಲ್ಲಾದಾದರೂ ಹಣ ಸಿಕ್ಕರೆ ಅದು ತಾಯಿ ಲಕ್ಷ್ಮಿ ನಿಮ್ಮ ಮೇಲೆ ದಯೆ ತೋರುವ ಸಂಕೇತ.

ಗೃಹಲಕ್ಷ್ಮಿ ಯೋಜನೆಗೆ ಇಂದು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಯಾರು ಹೋಗಬೇಡಿ!!

 

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದ್ದು ಪ್ರತಿಯೊಬ್ಬ ಮಹಿಳೆಯು ಕೂಡ ಈ ಒಂದು ಯೋಜನೆಯನ್ನು ಪಡೆದು ಕೊಳ್ಳಬೇಕು ಎಂದು ಗ್ರಾಮ 1, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು 1, ಈ ಒಂದು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಕೆಯನ್ನು ಪ್ರಾರಂಭ ಮಾಡಿದ್ದಾರೆ ಹೌದು.

ಈ ಒಂದು ಅರ್ಜಿ ಸಲ್ಲಿಕೆಯು ಮನೆಯಲ್ಲಿರು ವಂತಹ ಸದಸ್ಯೆ ಅಂದರೆ ಮನೆಯ ಒಡತಿಗೆ ಈ ಒಂದು ಯೋಜನೆಯು ಸಿಗುತ್ತಿದ್ದು. ಮನೆಯಲ್ಲಿರುವಂತಹ ಒಡತಿ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ರೇಷನ್ ಕಾರ್ಡ್, ಅಂತ್ಯದಯ ಕಾರ್ಡ್, ಬಿಪಿಎಲ್ ಕಾರ್ಡ್ ಹೀಗೆ ಈ ಕಾರ್ಡ್ ಹೊಂದಿರುವಂತಹ ಮಹಿಳೆಯರು ಕೂಡ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹು ದಾಗಿದೆ.

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೇ ಐದು ಗ್ಯಾರಂಟಿಯನ್ನು ಜನರಿಗೆ ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ನೀಡಿದ್ದರು. ಅದರಂತೆ ಅವರು ಐದು ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಈ ಎಲ್ಲ ಯೋಜನೆಗಳು ಕೂಡ ಜನರಿಗೆ ತುಂಬಾ ಪ್ರಯೋಜನವನ್ನು ಉಂಟು ಮಾಡುತ್ತಿದ್ದು.

ಇದರ ಪ್ರಯೋಜನವನ್ನು ಸಹ ಎಲ್ಲಾ ಮಹಿಳೆಯರು ಪ್ರತಿಯೊಬ್ಬರು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಅದರಲ್ಲಿ ಒಂದಾಗಿರು ವಂತಹ ಯೋಜನೆ ಯಾವುದು ಎಂದರೆ ಉಚಿತ ಬಸ್ ಪ್ರಯಾಣ ಹೌದು ಶಕ್ತಿ ಯೋಜನೆಯ ಅಡಿಯಲ್ಲಿ ಕರ್ನಾಟಕದಾದ್ಯಂತ ಇರುವ ಎಲ್ಲಾ ಮಹಿಳೆಯರು ಕರ್ನಾಟಕದಲ್ಲಿ ಉಚಿತವಾಗಿ ಎಲ್ಲಿ ಬೇಕಾದರೂ ಅಲ್ಲಿ KSRTC ಬಸ್ ಗಳಲ್ಲಿ ಪ್ರಯಾಣಿಸಬಹುದು ಎನ್ನುವಂತಹ ಗ್ಯಾರoಟಿಯನ್ನು ಕೊಟ್ಟಿದ್ದರು.

ಅದರಂತೆಯೇ ಈ ಒಂದು ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು. ಈ ಒಂದು ಯೋಜನೆಯ ಪ್ರಯೋಜನವನ್ನು ಸಹ ಪ್ರತಿಯೊಬ್ಬ ಮಹಿಳೆ ವಿದ್ಯಾರ್ಥಿನಿಯರು ಸಹ ಪಡೆದುಕೊಳ್ಳುತ್ತಿದ್ದಾರೆ ಅದರಲ್ಲೂ ದೂರದ ಊರುಗಳಿಗೆ ಪ್ರಯಾಣ ಮಾಡುವಂತಹ ಜನರಿಗೆ ಈ ಒಂದು ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದೇ ಹೇಳಬಹುದು.

ಈ ಒಂದು ಯೋಜನೆಯ ಉದ್ದೇಶ ಏನು ಎಂದು ನೋಡುವುದಾದರೆ ಮನೆಯಲ್ಲಿ ರುವಂತಹ ಮಹಿಳೆಯರನ್ನು ಕೆಲವೊಂದಷ್ಟು ಜನ ಎಲ್ಲಿಯೂ ಕೂಡ ಆಚೆ ಕರೆದುಕೊಂಡು ಹೋಗುವುದಿಲ್ಲ ಕೇವಲ ಅವಳು ಮನೆ ಕೆಲಸ ವನ್ನು ಮಾಡಿ ಮಕ್ಕಳನ್ನು ನೋಡಿಕೊಳ್ಳುವುದಷ್ಟೇ ಅವಳ ಕೆಲಸ ಎನ್ನು ವಂತೆ ಅವಳನ್ನು ಎಲ್ಲಿಯೂ ಕೂಡ ಕರೆದುಕೊಂಡು ಹೋಗುವುದಿಲ್ಲ.

ಆದರೆ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆ ಯರು ಕೂಡ ಎಲ್ಲರಂತೆ ಎಲ್ಲಿ ಬೇಕಾದರೂ ಅಲ್ಲಿ ಪ್ರಯಾಣಿಸಬಹುದು ಅವಳಿಗೂ ಎಲ್ಲದರಲ್ಲಿಯೂ ಹಕ್ಕು ಇದೆ ಎನ್ನುವುದಕ್ಕೆ ಈ ಒಂದು ಯೋಜನೆಯ ಕಾರಣವಾಗಿದೆ. ಅದೇ ರೀತಿಯಾಗಿ ಈ ಒಂದು ಯೋಜನೆ ಪಡೆದುಕೊಳ್ಳುತ್ತಿರುವಂತಹ ಮಹಿಳೆಯರು ಮತ್ತೊಂದು ಯೋಜನೆಯನ್ನು ಸಹ ಅಂದರೆ ಗೃಹಲಕ್ಷ್ಮಿ ಯೋಜನೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಹೌದು ಮನೆಯಲ್ಲಿ ರುವಂತಹ ಯಜಮಾನಿ ಪ್ರತಿ ತಿಂಗಳು 2000 ಹಣವನ್ನು ಪಡೆದು ಕೊಳ್ಳಬಹುದಾಗಿದೆ. ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದು. ಈ ಒಂದು ದಿನ ಅಂದರೆ ಭಾನುವಾರದ ದಿನ ಈ ಒಂದು ಅರ್ಜಿ ಸಲ್ಲಿಕೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಆದ್ದರಿಂದ ದೂರದ ಊರುಗಳಿಗೆ ಹೋಗಿ ಅರ್ಜಿ ಸಲ್ಲಿಸು ವಂತಹ ಜನರು ಈ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ಆದರೆ ಸೋಮವಾರದ ನಂತರ ನೀವು ಈ ಒಂದು ಅರ್ಜಿ ಸಲ್ಲಿಕೆಯನ್ನು ಪ್ರಾರಂಭ ಮಾಡಬಹುದು ಯಾವುದೋ ಕಾರಣಾಂತರ ಗಳಿಂದ ಈ ದಿನ ಈ ಅರ್ಜಿ ಸಲ್ಲಿಕೆಯನ್ನು ತಡೆಹಿಡಿದಿದ್ದಾರೆ.

ಮಹಿಳೆಯರಿಗೆ ಸಿಹಿಸುದ್ದಿ ಉಚಿತ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಕೂಡಲೇ ಅರ್ಜಿ ಸಲ್ಲಿಸಿ.!

 

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಈ ಒಂದು ಶಕ್ತಿ ಯೋಜನೆಯ ಅಡಿಯಲ್ಲಿ KSRTC ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣವನ್ನು ನಡೆಸುತ್ತಿದ್ದು. ಈ ಒಂದು ಯೋಜನೆಯನ್ನು ಜಾರಿಗೆ ತಂದ ತಕ್ಷಣ ಸರ್ಕಾರವು ಅಂದರೆ ಕಾಂಗ್ರೆಸ್ ಸರ್ಕಾರವು ಒಂದು ಮಾಹಿತಿ ಯನ್ನು ಹೇಳಿತ್ತು.

ಅದು ಏನೆಂದರೆ ಬಸ್ ಗಳಲ್ಲಿ ಮಹಿಳೆಯರು ಪ್ರಯಾಣಿಸುವಂತಹ ಸಮಯದಲ್ಲಿ ನಮ್ಮ ಕರ್ನಾಟಕ ರಾಜ್ಯಕ್ಕೆ ಸೇರಿ ದಂತಹ ನಮ್ಮವರೇ ಆಗಿರುವಂತಹ ಮಹಿಳೆಯರಿಗೆ ಮಾತ್ರ ಈ ಒಂದು ಶಕ್ತಿ ಯೋಜನೆಯ ಅಂದರೆ ಉಚಿತವಾಗಿ ಪ್ರಯಾಣಿಸಬಹುದು ಎನ್ನು ವಂತಹ ಮಾಹಿತಿಯನ್ನು ಹೇಳಿದ್ದರು.

ಅದರಂತೆ ಆ ಒಂದು ಮಾಹಿತಿ ಗೊತ್ತಾಗಬೇಕು ಎಂದರೆ ಕರ್ನಾಟಕ ಸರ್ಕಾರದಿಂದ ಪಡೆದಿರುವಂತಹ ಯಾವುದಾದರೂ ಒಂದು ಕಾರ್ಡ್ ತೋರಿಸಿ ಆನಂತರವೇ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎನ್ನುವಂತಹ ಆದೇಶವನ್ನು ಹೊರಡಿಸಿದ್ದು.

ಅದರಂತೆಯೇ ಪ್ರತಿಯೊಬ್ಬ ಮಹಿಳೆಯು ಕೂಡ ಬಸ್ ಗಳಲ್ಲಿ ಉಚಿತ ವಾಗಿ ಪ್ರಯಾಣ ಮಾಡಬೇಕು ಎಂದರೆ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಹೀಗೆ ಕೆಲವೊಂದು ಕಾರ್ಡ್ ಗಳನ್ನು ತೋರಿಸುವುದರ ಮೂಲಕ ಮಾತ್ರ ಪ್ರಯಾಣಿಸಬಹುದು. ಹಾಗೇನಾದರೂ ಅವುಗಳು ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ಅವರು ಬಸ್ ಗಳಲ್ಲಿ ಹಣವನ್ನು ಕೊಟ್ಟು ಪ್ರಯಾಣಿಸಬೇಕು ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು.

ಅದರಂತೆಯೇ ಪ್ರತಿಯೊಬ್ಬ ಮಹಿಳೆಯು ಕೂಡ ಆಧಾರ್ ಕಾರ್ಡ್ ಹೊಂದಿದ್ದು ಅವರು ಆಧಾರ್ ಕಾರ್ಡ್ ತೋರಿಸುವ ಮೂಲಕ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣವನ್ನು ಮಾಡುತ್ತಿದ್ದರು. ಅದರಂತೆಯೇ ಈ ಒಂದು ಆದೇಶವನ್ನು ಹೊರಡಿಸಿದ ಮೂರು ತಿಂಗಳ ನಂತರ ಒಂದು ಶಕ್ತಿ ಯೋಜನೆಯ ಅಡಿಯಲ್ಲಿ ಅಂದರೆ ಶಕ್ತಿ ಸ್ಮಾರ್ಟ್ ಕಾರ್ಡ್ ಎನ್ನುವಂತಹ ಕಾರ್ಡ್ ಪಡೆದುಕೊಳ್ಳಬೇಕು ಎಂದು ಸಹ ಹೇಳಿದ್ದರು.

ಹೌದು ಮೂರು ತಿಂಗಳ ನಂತರ ಈ ಒಂದು ಅರ್ಜಿ ಸಲ್ಲಿಕೆ ಪ್ರಾರಂಭ ವಾಗುತ್ತದೆ ಆನಂತರ ಈ ಒಂದು ಅರ್ಜಿಯನ್ನು ಪಡೆದುಕೊಳ್ಳಬೇಕು ಅಲ್ಲಿಯತನಕ ನೀವು ಈ ಒಂದು ಆಧಾರ್ ಕಾರ್ಡ್, ವೋಟರ್ ಐಡಿ ಇವುಗಳನ್ನು ತೋರಿಸಿ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು ಎಂದು ಹೇಳಿದರು. ಅದೇ ರೀತಿಯಾಗಿ ಮೂರು ತಿಂಗಳು ಕಳೆದ ನಂತರ ಈ ಒಂದು ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಲಾಗಿದ್ದು.

ಅಂದರೆ ಒಂದು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಹೊಸ ವೆಬ್ಸೈಟ್ ಅನ್ನು ಬಿಟ್ಟಿದ್ದು ಇಲ್ಲಿ ನೀವು ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೌದು ನೀವು ಈ ನಾಲ್ಕು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಸೇವಾ ಸಿಂಧು ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು, ಅದರಂತೆಯೇ ಅಲ್ಲಿಯೇ.

ಈ ಒಂದು ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಅರ್ಜಿಯನ್ನು ಬಿಟ್ಟಿದ್ದು ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಆದರೆ ಈ ಒಂದು ಅರ್ಜಿ ಸಲ್ಲಿಕೆ ಇನ್ನೇನು ಸ್ವಲ್ಪ ದಿನದಲ್ಲಿ ಪ್ರಾರಂಭವಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಕೊಟ್ಟಿದ್ದು. ಈಗ ಸದ್ಯಕ್ಕೆ ಯಾವುದೇ ರೀತಿಯಾದಂತಹ ಅರ್ಜಿ ಪ್ರಾರಂಭವಾಗಿಲ್ಲ ಬದಲಿಗೆ ಎಲ್ಲರಿಗೂ ಈ ಮಾಹಿತಿ ತಿಳಿಯಲಿ ಎನ್ನುವಂತೆ ಈ ಒಂದು ಆದೇಶವನ್ನು ಹೊರಡಿಸಿದ್ದಾರೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವೆಬ್ಸೈಟ್ ನಲ್ಲಿ ಈ ಮಾಹಿತಿಯನ್ನು ಆಗಾಗ ಹೋಗಿ ನೋಡಿ ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭವಾಗುತ್ತದೆ ಆನಂತರ ನೀವು ಅರ್ಜಿ ಸಲ್ಲಿಸಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಆದರೆ ಸದ್ಯದಲ್ಲಿ ಈ ಒಂದು ಯಾವುದೇ ರೀತಿಯ ಅರ್ಜಿ ಸಲ್ಲಿಕೆ ಪ್ರಾರಂಭವಾಗಿಲ್ಲ.

ಗೃಹಲಕ್ಷ್ಮಿ ಯೋಜನೆಗೆ ಮೆಸೇಜ್ ಮಾಡದೆ ಅರ್ಜಿ ಸಲ್ಲಿಸುವ ಕಂಪ್ಲೀಟ್ ವಿಧಾನ ಇಲ್ಲಿದೆ ನೋಡಿ.!

 

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಪ್ರಾರಂಭವಾಗಿದ್ದು. ಪ್ರತಿಯೊಬ್ಬ ಮನೆಯ ಮಹಿಳೆಯು ಅಂದರೆ ಮನೆಯ ಒಡತಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಹಲ ವಾರು ದಿನ ಕಳೆದಿದ್ದು ಅವರು ಅಧಿಕಾರಕ್ಕೆ ಬರುವ ಮುಂಚೆಯೇ ಹೊರಡಿಸಿದ್ದಂತಹ 5 ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.

ಹೌದು 5 ಗ್ಯಾರಂಟಿ ಯನ್ನು ಕೊಡುತ್ತೇವೆ ಹಾಗೂ ಅದು ಅವರಿಗೆ ತುಂಬಾ ಅನುಕೂಲವಾಗ ಬೇಕು ಅಂತಹ ಒಂದು ಗ್ಯಾರಂಟಿಯನ್ನು ಕೊಡುತ್ತೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು. ಅದರಂತೆ ಅವರು ಅಧಿಕಾರಕ್ಕೆ ಬಂದ ತಕ್ಷಣ ಅವರು ಯಾವ 5 ಗ್ಯಾರಂಟಿಯನ್ನು ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಕೊಟ್ಟಿದ್ದರೋ ಅದನ್ನು ಈಡೇರಿಸುವಲ್ಲಿ ಬಹಳ ಪ್ರಮುಖವಾದಂತಹ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಹೌದು ಅದರಲ್ಲೂ ಬಹಳ ಮುಖ್ಯವಾಗಿ ಪ್ರತಿಯೊಬ್ಬ ಮಹಿಳೆಗೂ ಕೂಡ ನಮ್ಮ ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ KSRTC ಬಸ್ ಗಳಲ್ಲಿ ಪ್ರಯಾಣಿಸಬಹುದು ಎನ್ನುವಂತಹ ಮಾತನ್ನು ಹೇಳಿದ್ದು. ಈ ಒಂದು ಯೋಜನೆಯನ್ನು ಪ್ರತಿಯೊಬ್ಬ ಮಹಿಳೆಯು ಕೂಡ ಪಡೆದು ಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು. ಅದರಂತೆಯೇ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗಾಗಿರಬಹುದು ಕೆಲವೊಂದಷ್ಟು ದೂರದ ಊರುಗಳಿಗೆ ಪ್ರಯಾಣಿಸುವಂತಹ ಮಹಿಳೆಯರಿಗೆ ಇದು ತುಂಬಾ ಅನುಕೂಲವಾಗಿದೆ ಎಂದೇ ಹೇಳಬಹುದು.

ಆದರೆ ಇದರ ಒಂದು ಯೋಜನೆಯು ಶಾಲಾ-ಕಾಲೇಜುಗಳಿಗೆ ಹೋಗುವಂತಹ ಮಕ್ಕಳಿಗೆ ತುಂಬಾ ಅನಾನುಕೂಲವನ್ನು ಉಂಟು ಮಾಡಿದೆ. ಹೌದು ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳೆಯರು ಬೇರೆ ಕಡೆ ಪ್ರಯಾಣಿಸುತ್ತಿರುವುದರಿಂದ ಈ ರೀತಿಯಾದಂತಹ ಸಮಸ್ಯೆ ಎದುರಾಗುತ್ತಿದೆ. ಅದನ್ನು ಹೊರತುಪಡಿಸಿ ಈ ಒಂದು ಯೋಜನೆ ತುಂಬಾ ಯಶಸ್ವಿಯಾಗಿ ನಡೆಯುತ್ತಿದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಕೆಲವೊಂದಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಯಾವ ರೀತಿ ಹಾಕಬೇಕು ಎನ್ನುವಂತಹ ಗೊಂದಲದಲ್ಲಿಯೇ ಇದ್ದಾರೆ. ಹಾಗಾದರೆ ಈ ದಿನ ಮನೆಯ ಒಡತಿ ಈ ಒಂದು ಗೃಹಲಕ್ಷ್ಮಿ ಯೋಜನೆ ಯನ್ನು ಪಡೆದುಕೊಳ್ಳಬೇಕು ಎಂದರೆ ಎಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.

ಹಾಗೂ ಯಾವುದೆಲ್ಲ ದಾಖಲಾತಿಗಳನ್ನು ಇಟ್ಟುಕೊಂಡು ಈ ಒಂದು ಅರ್ಜಿ ಸಲ್ಲಿಕೆಗೆ ಮುಂದಾಗಬಹುದು ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲೇ ಹೇಳಿದಂತೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ನಿಮ್ಮ ಹತ್ತಿರದ ಗ್ರಾಮ 1, ಬೆಂಗಳೂರು 1, ಬಾಪೂಜಿ ಸೇವ ಕೇಂದ್ರ.

ಇಲ್ಲಿ ನೀವು ಹೋಗಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಹಾಗಾದರೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
• ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರುವಂತದ್ದು.
• ನಿಮ್ಮ ರೇಷನ್ ಕಾರ್ಡ್
• ನಿಮ್ಮ ಬ್ಯಾಂಕ್ ಪಾಸ್ ಬುಕ್ ಪ್ರತಿ.
• ನಿಮ್ಮ ಮೊಬೈಲ್

ಹೀಗೆ ಇಷ್ಟು ದಾಖಲಾತಿಗಳು ಇದ್ದರೆ ಸಾಕು ನೀವು ಮೇಲೆ ಹೇಳಿದಂತಹ ಸ್ಥಳಗಳಿಗೆ ಹೋಗಿ ಅರ್ಜಿ ಸಲ್ಲಿಕೆ ಮಾಡಬಹುದು. ನಿಮಗೆ ಯಾವುದೇ ರೀತಿಯ ಸಂದೇಶ ಬಂದಿಲ್ಲ ಎಂದರು ಕೂಡ ಈ ಕೇಂದ್ರಗಳಿಗೆ ಹೋಗಿ ನೀವು ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ.
ಕೆಲವೊಂದು ಪ್ರದೇಶಗಳಲ್ಲಿ ಈ ಕೇಂದ್ರಗಳು ಇರುವುದಿಲ್ಲ ಅಂತಹ ಸಮಯದಲ್ಲಿ ನಿಮ್ಮ ಹತ್ತಿರದ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಇಲ್ಲಿ ಹೋಗಿ ನೀವು ಮಾಹಿತಿಯನ್ನು ತಿಳಿದು ಆನಂತರ ನೀವು ಅರ್ಜಿ ಸಲ್ಲಿಕೆಗೆ ಮುಂದಾಗಬಹುದು.

 

ಹಸಿ ಈರುಳ್ಳಿಯನ್ನು ತಿನ್ನುವ ಮುನ್ನ ತಪ್ಪದೆ ಇದನ್ನು ನೋಡಿ.!

ಈರುಳ್ಳಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಡುಗೆ ರುಚಿ ಹೆಚ್ಚಾಗುವುದೇ ಈರುಳ್ಳಿಯಿಂದ. ಫ್ರೈ ಮಾಡಿದ ಈರುಳ್ಳಿ ಊಟದಲ್ಲಿ ಹೆಚ್ಚು ಇದ್ದಷ್ಟು ಇನ್ನಷ್ಟು ಊಟ ಸೇರುತ್ತದೆ ಎನ್ನುವ ಭಾವನೆ ಹಲವರಲ್ಲಾದರೆ ಇನ್ನೂ ಕೆಲವರಿಗೆ ಪ್ಲೇಟ್ ಸೈಡ್ ಅಲ್ಲಿ ಹಸಿ ಈರುಳ್ಳಿ ಕಟ್ ಮಾಡಿ ಇಡಲೇಬೇಕು. ವೆಜ್ ಊಟ ಆಗಲಿ, ನಾನ್ ವೆಜ್ ಊಟ ಇರಲಿ  ಹಸಿ ಈರುಳ್ಳಿಯನ್ನು ಕಟ್ ಮಾಡಿಕೊಂಡು ಆಹಾರದ ಜೊತೆ ಸೇವಿಸುತ್ತಾರೆ.

ಅನೇಕ ಆಹಾರ ಪದಾರ್ಥಗಳಲ್ಲಿ ಹಸಿಯಾಗಿಯೇ ಈರುಳ್ಳಿಯನ್ನು ಕಟ್ ಮಾಡಿ ಸೇರಿಸಿ ಕೊಡಲಾಗುತ್ತದೆ. ಕೆಲವರಿಗೆ ಈ ರೀತಿ ಆಹಾರದಲ್ಲಿ ಹಸಿ ಈರುಳ್ಳಿ ಇದ್ದರೆ ಇಷ್ಟ ಆಗುತ್ತದೆ ಇನ್ನು ಕೆಲವರಿಗೆ ಹಸಿ ಈರುಳ್ಳಿ ತಿನ್ನುವುದರಿಂದ ಬಾಯಿ ವಾಸನೆ ಬರುತ್ತದೆ ಎಂದು ಕಿರಿಕಿರಿ ಆಗುತ್ತದೆ. ಆದರೆ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ದೇಹಕ್ಕೆ ಎಷ್ಟು ಉಪಯೋಗ ಎನ್ನುವುದನ್ನು ನೀವು ಅರಿತ ಮೇಲೆ ಅದನ್ನು ಹಸಿಯಾಗಿ ಸೇವಿಸದೆ ಇರಲಾರಿರಿ.

● ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಹೋದರೆ ನಮಗೆ ಹೊಟ್ಟೆ ಉಬ್ಬರ, ಅಸಿಡಿಟಿ, ತಲೆನೋವು ಬರುತ್ತದೆ. ನಿಧಾನವಾಗಿ ಪಚನ ಶಕ್ತಿ ಕಡಿಮೆಯಾಗಿ ಕೂದಲು ಉದುರುವುದು ಮೂಳೆಗಳು ದುರ್ಬಲಗೊಳ್ಳುವುದು, ಮುಖದಲ್ಲಿ ಗುಳ್ಳೆಗಳು ಏಳುವುದು ಇಂತಹ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಈ ರೀತಿಯೆಲ್ಲಾ ಆಗಬಾರದು ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು ಎಂದರೆ ಆಹಾರದ ಜೊತೆ ತಪ್ಪದೆ ಹಸಿ ಈರುಳ್ಳಿ ಸೇವಿಸಬೇಕು.

●  ನಿತ್ಯ ಕರ್ಮಗಳು ಸರಿಯಾಗಿ ಆಗುತ್ತಿಲ್ಲ ಎನ್ನುವವರು ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುವವರು ರಾತ್ರಿ ಊಟದಲ್ಲಿ ತಪ್ಪದೆ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.
● ಈರುಳ್ಳಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ, ಹಾಗೂ ಕ್ಯಾಲೋರಿ ಕಡಿಮೆ ಇರುತ್ತದೆ. ದೇಹಕ್ಕೆ ಬೇಕಾದ ವಿಟಮಿನ್ಸ್ ಮಿನರಲ್ಸ್ ಎಲ್ಲವೂ ಕೂಡ ಈರುಳ್ಳಿಯಲ್ಲಿ ಹೇರಳವಾಗಿ ಅಡಗಿದೆ. ಇದನ್ನು ಹಸಿಯಾಗಿಯೇ ಸೇವಿಸುವುದರಿಂದ ಇದೆಲ್ಲವೂ ಹೆಚ್ಚಾಗಿ ದೇಹಕ್ಕೆ ಸೇರುತ್ತದೆ.

● ಈರುಳ್ಳಿಯಲ್ಲಿ ಆಂಟಿ ಸಪ್ಲಮೆಂಟರಿ ಪ್ರಾಪರ್ಟಿ ಇರುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಹಸಿ ಈರುಳ್ಳಿಯನ್ನು ಸೇವನೆ ಮಾಡುವುದು ಉತ್ತಮ.
● ಕೆಲವರಿಗೆ ಅಲರ್ಜಿ ಉಂಟಾಗಿ ಕಣ್ಣು ಉರಿ,ಗಂಟಲು ಕೆರೆತ ಯಾವಾಗಲೂ ಮೂಗು ಸೋರುವುದು ಈ ರೀತಿ ಕಿರಿಕಿರಿ ಇರುತ್ತದೆ. ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಅದು ಪರಿಹಾರ ಆಗುತ್ತದೆ.

● ಈರುಳ್ಳಿಯನ್ನು ಹಸಿಯಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಹಿಸ್ಟಮೈನ್ ಎನ್ನುವ ಹಾರ್ಮೋನ್ ಬಿಡುಗಡೆ ಆಗುತ್ತದೆ. ಇದರಿಂದ ಚರ್ಮದ ಸೋಂಕುಗಳು ಬರುವುದಿಲ್ಲ ಅಲರ್ಜಿ ಸಮಸ್ಯೆಯೂ ಬರುವುದಿಲ್ಲ. ಚರ್ಮದ ಆರೋಗ್ಯ ರಕ್ಷಣೆಗೆ ಇದು ಸಹಾಯಕ.

● ಈರುಳ್ಳಿ ಒಂದು ಪೌಷ್ಟಿಕ ಆಹಾರ ಇದನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು. ಶುಗರ್ ಪೇಷಂಟ್ಗಳು ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಅವರ ದೇಹದಲ್ಲಿ ಇನ್ಸುಲಿನ್ ಅಂಶ ಹೆಚ್ಚಾಗುತ್ತದೆ. ದೇಹದಲ್ಲಿ ಇನ್ಸುಲಿನ್ ನ್ಯಾಚುರಲ್ ಆಗಿ ಹೆಚ್ಚಾಗುವುದರಿಂದ ಆಟೋಮೆಟಿಕ್ ಆಗಿ ಶುಗರ್ ಕಂಟ್ರೋಲಿಗೆ ಕೂಡ ಬರುತ್ತದೆ.

● ಹೃದಯದ ಆರೋಗ್ಯಕ್ಕೂ ಕೂಡ ಈರುಳ್ಳಿ ಸೇವನೆ ಒಳ್ಳೆಯದು ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ.
● ಕ್ಯಾನ್ಸರ್ ನಂತಹ ಮಾರಕ ಕಾ’ಯಿ’ಲೆಗಳು ಬರದಂತೆ ತಡೆಗಟ್ಟಲು ಈ ಈರುಳ್ಳಿ ಸೇವನೆಯಿಂದ ದೇಹಕ್ಕೆ ಸೇರುವ ಪೋಷಕಾಂಶಗಳು ಕಾರಣ ಆಗುತ್ತವೆ. ಇವು ಹೇರಳವಾಗಿ ಸಿಗಬೇಕು ಎಂದರೆ ಹಸಿಯಾಗಿಯೇ ಸೇವನೆ ಮಾಡುವುದು ಒಳ್ಳೆಯದು.
● ಹಸಿ ಈರುಳ್ಳಿ ಆಹಾರದ ರುಚಿ ಕೂಡ ಹೆಚ್ಚಿಸುವುದರಿಂದ ಇನ್ನಷ್ಟು ಊಟ ಸೇರಲು ಕಾರಣವಾಗುತ್ತದೆ. ಎಲ್ಲಾ ಕಾರಣಗಳಿಂದ ತಪ್ಪದೇ ಇನ್ನು ಮುಂದೆ ಹಸಿ ಈರುಳ್ಳಿ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ.

https://youtu.be/k6iqNQm07LU