ಚಿತ್ರರಂಗಕ್ಕೆ ಗುಡ್ ಬೈ ಹೇಳಿದ K.L ರಾಹುಲ್ ಪತ್ನಿ ನಟಿ ಅಥಿಯಾ ಶೆಟ್ಟಿ ..!
ಬಣ್ಣದ ಜಗತ್ತು ಹಾಗೆ ಎಲ್ಲರನ್ನು ಕೈ ಬೀಸಿ ತನ್ನತ್ತಾ ಕರೆಯುತ್ತದೆ ಆದರೆ ಇಲ್ಲಿಗೆ ಸಾವಿರ ಕನಸು ಹೊತ್ತಿಕೊಂಡು ಬರುವ ಎಲ್ಲರಿಗೂ ಅವರ ಆಸೆಗಳು ಈಡೇರುವ ಅದೃಷ್ಟ ಇರುವುದಿಲ್ಲ. ಈ ಸಿನಿಮಾ ಜಗತ್ತಿಗೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದ ಬಸ್ ಡ್ರೈವರ್ ಒಬ್ಬರ ಮಗ ಪಾನ್ ಇಂಡಿಯಾ ಸ್ಟಾರ್ ಆಗಿ ಮೆರೆದ ಇತಿಹಾಸವು ಇದೆ, ಹಾಗೆಯೇ ಕಲಾವಿದರ ಕುಟುಂಬದಲ್ಲಿ ಹುಟ್ಟಿ ಬೆಳೆದು ಅಭಿನಯವನ್ನೇ ಉಸಿರಾಡಿ ಬೇಕಾದ ತಯಾರಿಗಳೊಂದಿಗೆ ಪಾದರ್ಪಣೆ ಮಾಡಿದ್ದರು ಜನಮನ್ನಣೆ ದೊರೆಕದ ಕಾರಣ ಮೂಲೆ ಗುಂಪಾದ ತೆರೆ … Read more