Home Blog Page 3

ಚಿತ್ರರಂಗಕ್ಕೆ ಗುಡ್ ಬೈ ಹೇಳಿದ K.L ರಾಹುಲ್ ಪತ್ನಿ ನಟಿ ಅಥಿಯಾ ಶೆಟ್ಟಿ ..!

ಬಣ್ಣದ ಜಗತ್ತು ಹಾಗೆ ಎಲ್ಲರನ್ನು ಕೈ ಬೀಸಿ ತನ್ನತ್ತಾ ಕರೆಯುತ್ತದೆ ಆದರೆ ಇಲ್ಲಿಗೆ ಸಾವಿರ ಕನಸು ಹೊತ್ತಿಕೊಂಡು ಬರುವ ಎಲ್ಲರಿಗೂ ಅವರ ಆಸೆಗಳು ಈಡೇರುವ ಅದೃಷ್ಟ ಇರುವುದಿಲ್ಲ. ಈ ಸಿನಿಮಾ ಜಗತ್ತಿಗೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದ ಬಸ್ ಡ್ರೈವರ್ ಒಬ್ಬರ ಮಗ ಪಾನ್ ಇಂಡಿಯಾ ಸ್ಟಾರ್ ಆಗಿ ಮೆರೆದ ಇತಿಹಾಸವು ಇದೆ, ಹಾಗೆಯೇ ಕಲಾವಿದರ ಕುಟುಂಬದಲ್ಲಿ ಹುಟ್ಟಿ ಬೆಳೆದು ಅಭಿನಯವನ್ನೇ ಉಸಿರಾಡಿ ಬೇಕಾದ ತಯಾರಿಗಳೊಂದಿಗೆ ಪಾದರ್ಪಣೆ ಮಾಡಿದ್ದರು ಜನಮನ್ನಣೆ ದೊರೆಕದ ಕಾರಣ ಮೂಲೆ ಗುಂಪಾದ ತೆರೆ ಹಿಂದೆ ಸರಿದವರ ಉದಾಹರಣೆಗಳು ಇದೆ.

ಇಂತಹ ಸಾರಿಗೆ ಬಾಲಿವುಡ್ ನಾ ನೆಪೋ ಕಿಡ್ ಸೇರುತ್ತಿದ್ದಾರೆ. ಕನ್ನಡ ನೆಲದ ನಂಟುಳ್ಳ ಈ ನಟಿ ಇದ್ದಕ್ಕಿದ್ದಂತೆ ಸಿನಿಮಾ ಜಗತ್ತಿನಿಂದ ದೂರ ಉಳಿಯುವ ನಿರ್ಧಾರ ಘೋಷಿಸಿಕೊಂಡು ಶಾ’ಕ್ ನೀಡಿದ್ದಾರೆ. ಬಿ ಟೌನ್ ನಲ್ಲಿ ಅಣ್ಣನೆಂದು ಗುರುತಿಸಿಕೊಳ್ಳುವ ಸುನಿಲ್ ಶೆಟ್ಟಿ ಮೂಲತಃ ಈ ನೆಲದವರೆ, ಇನ್ನು ಮಗಳಾದ ಅಥಿಯಾ ಶೆಟ್ಟಿ ಸ್ಟಾರ್ ಕ್ರಿಕೆಟಿಗ ಕನ್ನಡಿಗ ರಾಹುಲ್ ವಿವಾಹವಾಗಿರುವುದರಿಂದ ಈಕೆ ಕನ್ನಡಿಗರಿಗೆ ಇನ್ನೂ ಹೆಚ್ಚು ಹತ್ತಿರ.

ವಿಶೇಷವೆಂದರೆ, ನಟಿ ಈಗ ಮುದ್ದಾದ ಹೆಣ್ಣು ಮಗುವಿನ ತಾಯಿ ಆಗಿದ್ದಾರೆ. ಸಾಲು ಸಾಲು ಸೋಲು ಕಂಡಿದ್ದ ನಟಿ ಅದೃಷ್ಟ ಮುಂದೆ ಬದಲಾಗುಬಹುದೆಂದು ನಿರೀಕ್ಷೆ ಇದ್ದ ಆಕೆಯ ಅಭಿಮಾನಿಗಳಿಗೆ ಇದೀಗ ಅಪ್ಪ ಸುನೀಲ್ ಶೆಟ್ಟಿ ಹೇಳಿರುವ ಮಾತು ಬರಸಿಡಿಲಿನಂತೆ ಅಪ್ಪಳಿಸಿದೆ. ನನ್ನ ಮಗಳು ಸಿನಿಮಾ ಜಗತ್ತಿನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾಳೆ.

ಇನ್ನು ಮುಂದೆ ಆಕೆ ಸಿನಿಮಾ ಮಾಡುವುದಿಲ್ಲ ಎನ್ನುವುದನ್ನು, ಸಿನಿಮಾ ನಟನೆ ಬಗ್ಗೆ ತನಗೆ ಆಸಕ್ತಿ ಇಲ್ಲ ಎಂದು ಮಗಳು ಹೇಳಿಕೊಂಡಿದ್ದಾಳೆ. ಸದ್ಯಕ್ಕೆ ಈಗ ಅವಳಿಗೆ ಸಿಕ್ಕಿರುವ ಬದುಕು ಸುಂದರವಾಗಿದೆ ಮಗುವಿನ ಲಾಲನೆ ಪಾಲನೆ ಮಾಡುತ್ತಾ ನನ್ನ ಮಗಳು ಸಂತೋಷವಾಗಿದ್ದಾಳೆ. ಸ್ವತಃ ಅವಳೇ ತನ್ನ ಇಚ್ಛೆಯಿಂದ ಬಣ್ಣದ ಲೋಕದಿಂದ ದೂರ ಉಳಿತು ಬದುಕು ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾಳೆ ಎಂದು ಮಗಳ ಈ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಸ್ವತಃ ಸುನೀಲ್ ಶೆಟ್ಟಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಸರಿಯಾಗಿ ದಶಕಗಳ ಹಿಂದೆ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದ ಅಥಿಯಾ ಶೆಟ್ಟಿ ಸಾಕಷ್ಟು ತಯಾರಿಯೊಂದಿಗೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು ನೋಡಲು ಸುಂದರವಾಗಿದ್ದ ಅಭಿನಯದ ಸೈ ಅನಿಸಿಕೊಂಡಿದ್ದ ಈಕೆಯ ಅದೃಷ್ಟ ಮಾತ್ರ ನಿರೀಕ್ಷೆಯಂತಿರಲಿಲ್ಲ. ಸೂರಜ್ ಪಾಂಚೋಲಿ ನಾಯಕನಾಗಿ ಅಭಿನಯಿಸಿದ್ದ ಹೀರೋ ಚಿತ್ರದ ಮೂಲಕ ಲಾಂಚ್ ಹಾಕಿದ್ದ ಈಕೆಗೆ ಮೊದಲ ಸಿನಿಮಾದಲ್ಲಿಯೇ ನಿರಾಸೆ ಕಾದಿತ್ತು.

2017ರಲ್ಲಿ ಮುಬಾರಕನ್ ಚಿತ್ರದಲ್ಲಿ ಈಕೆ ಮುಖ್ಯಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು ಆದರೆ ಇಲ್ಲಿಯೂ ಕೂಡ ಆಸೆಯಲ್ಲ ಮಣ್ಣು ಪಾಲು ಆಗಿತ್ತು ಮೂರನೇ ಬಾರಿ 2019ರಲ್ಲಿ ಮೋತಿ ಚೂರ್ ಚಕ್ನಾಚೂರ್ ಚಿತ್ರದಲ್ಲಿ ಕಾಣಿಸಿಕೊಂಡರು, ನವಾಜುದ್ದೀನ್ ಸಿದ್ದಿಕಿ ಇದ್ದರೂ ಕೂಡ ಈ ಚಿತ್ರ ಮಖಾಡೆ ಮಲಗಿತ್ತು.

ಹೀಗೆ ಸತತ ಸಾಲು ಸೋಲುಗಳಿಂದ ಬೇಸತ್ತು ದೂರವಿದ್ದ ನಟಿ ಈಗ ಅಧಿಕೃತವಾಗಿ ಈಗ ಸಂಪೂರ್ಣವಾಗಿ ನಟನೆಯಿಂದ ದೂರ ಇರುವ ಬಗ್ಗೆ ಡಿಸೈಡ್ ಆಗಿಬಿಟ್ಟಿದ್ದಾರೆ. ತಂದೆ ಸುನಿಲ್ ಶೆಟ್ಟಿ ಮಾತ್ರ ಈಗಲೂ ನನ್ನ ಮಗಳಿಗೆ ಸಾಕಷ್ಟು ಸಿನಿಮಾಗಳ ಆಫರ್ ಬರುತ್ತಿದೆ, ಆದರೂ ಆಸಕ್ತಿ ಇಲ್ಲದೆ ಆಕೆ ಈ ನಿರ್ಧಾರಕ್ಕೆ ಬಂದಿದ್ದಾಳೆ ಎಂದು ತಿಳಿಸಿದ್ದಾರೆ.

Mysore: ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ನೀಡಲು ನಟಿ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತೆ.!

0

ಮಿಲ್ಕಿ ಬ್ಯೂಟಿ ತಮನ್ನಾ (ACTRESS THAMANNA)ಎಲ್ಲರಿಗೂ ಇಷ್ಟ ಪಾನ್ ಇಂಡಿಯ ನಟಿಯಾಗಿರುವ ಈಕೆಗೆ ಕರ್ನಾಟಕ ಸೇರಿದಂತೆ ಪ್ರಪಂಚದಾದ್ಯಂತ ದೊಡ್ಡಮಟ್ಟದ ಅಭಿಮಾನಿಗಳು ಇದ್ದಾರೆ. ಆದರೆ ಕರ್ನಾಟಕದ ಉತ್ಪನ್ನವಾದ ಮೈಸೂರು ಸ್ಟ್ಯಾಂಡರ್ಡ್ ಸೋಪ್ ಗೆ (MYSORE SANDAL SOAP) ಈಕೆಯನ್ನು ರಾಯಭಾರಿಯಾಗಿ (BRAND AMBASSADOR) ಜೀವಿಸಿರುವ ವಿಚಾರ ಮಾತ್ರ ಕರ್ನಾಟಕ ಇಚ್ಛೆಗೆ ವಿರೋಧವಾಗಿದೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಚರ್ಚೆಯಿಂದ ಸ್ಪಷ್ಟವಾಗಿದೆ.

ಕಳೆದೊಂದು ವಾರದಿಂದ ಈ ಒಂದು ವಿಷಯ ಬಾರಿ ಚರ್ಚೆ ಆಗುತ್ತಿದೆ. ಕನ್ನಡ ಪರ ಸಂಘಟನೆಗಳು ಹಾಗೂ ಮತ್ತೊಂದು ಕಡೆ ಸಿನಿಮಾ ಕ್ಷೇತ್ರದವರು ಸೇರಿತಂತೆ ಕನ್ನಡ ನೆಲದ ಅಭಿಮಾನವುಳ್ಳ ಪ್ರತಿಯೊಬ್ಬರೂ ಕೂಡ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಕನ್ನಡ ನೆಲ, ಇಲ್ಲಿನ ಸಂಸ್ಕೃತಿ, ಮೈಸೂರ್ ಸ್ಯಾಂಡಲ್ ಸೋಪ್ ಈ ಬಗ್ಗೆ ನೇರವಾಗಿ ನಟಿ ಸಂಬಂಧ ಹೊಂದಿಲ್ಲ, ಯಾವುದು ಪರಭಾಷ ನಟಿಯನ್ನು ಎರಡು ದಿನದ ಜಾಹಿರಾತಿಗಾಗಿ ರೂ. 6.2 ಕೋಟಿ ಸಂಭಾವನ ನೀಡಿ ಕರೆತರುವ ಸರ್ಕಾರದ ಈ ನಿರ್ಧಾರ ಅವಿವೇಕದ್ದು ಎನ್ನುವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಮ್ಮ ಮೈಸೂರು ಸ್ಯಾಂಡಲ್ ಸೋಪ್ ಗೆ ತನ್ನದೇ ಆದ ಇತಿಹಾಸ ಇದೆ ಹಾಗೂ ಈಗಾಗಲೇ ಅದು ತನ್ನ ಚಾಪನ್ನು ಮೂಡಿಸದೆ ಹೀಗಾಗಿಯೂ ಒಂದು ವೇಳೆ ಪ್ರಚಾರಕ್ಕಾಗಿ ನಟಿಯರನ್ನು ಬಳಸಿಕೊಳ್ಳುವುದೇ ಆಗಿದ್ದರೆ ಇಲ್ಲಿನ ನಟಿಯರನ್ನೇ ಆಯ್ಕೆ ಮಾಡಬಹುದಿತ್ತು ಸರ್ಕಾರದ ಇನ್ನಿತರದಿಂದ ನಮ್ಮ ರಾಜ್ಯದ ತೆರಿಗೆ ಹಣ ಅನ್ಯಾಯವಾಗಿ ಬೇರೆ ಕಡೆ ಹರಿಯುತ್ತಿದೆ ಎನ್ನುವುದು ಇನ್ನು ಕೆಲವರ ವಾದ.

ಇನ್ನು ಸ್ಯಾಂಡಲ್ ವುಡ್ ನಟಿಯರಾದ ರಮ್ಯಾ, ರಾಗಿಣಿ ಸೇರಿದಂತೆ ಅನೇಕ ನಟಿಯರು ಕೂಡ ನೇರವಾಗಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಕನ್ನಡ ಪರ ಹೋರಾಟಗಾರರು ಕೂಡ ಸರ್ಕಾರವನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ, ಜನಸಾಮಾನ್ಯರು ಕೂಡ ಸರ್ಕಾರದ ಈ ನಿಲುವನ್ನು ಖಂಡಿಸಿದ್ದಾರೆ. ಇದೆಲ್ಲವನ್ನು ಗಮನಿಸಿದ ಬಳಿಕ ಇದೀಗ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸಚಿವರು ಈ ಬಗ್ಗೆ ಸ್ಪಷ್ಟತೆ ನೀಡುವ ಪ್ರಯತ್ನಪಟ್ಟಿದ್ದಾರೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಮೂಲಸೌಕರ್ಯ ಸಚಿವರಾದ ಎಂ. ಬಿ ಪಾಟೀಲ್ (MINISTER M. B PATIL) ಇವುಗಳಿಗೆ ಪ್ರತಿಕ್ರಿಯಿಸಿದ್ದಾರೆ. ತಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ಪೋಸ್ಟ್ ಮಾಡಿದ್ದಾರೆ. ತಮನ್ನಾ ಭಾಟಿಯಾ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ನೇಮಿಸಿರುವುದರ ಹಿಂದೆ ಸಾಕಷ್ಟು ಅಂಶಗಳನ್ನು ಪರಿಗಣಿಸಿ, ಮಾನದಂಡಗಳನ್ನು ಅನುಸರಿಸಲಾಗಿದೆ. ಪ್ಯಾನ್ ಇಂಡಿಯಾ ಖ್ಯಾತಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ, ಯುವ ಸಮೂಹದ ಫಾಲೋವರ್ಸ್ ಒಳಗೊಂಡಂತೆ ನಾನಾ ಕೋನಗಳಲ್ಲಿ ಆಲೋಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಬಳಿಕ ಮುಂದುವರೆದು ನಮ್ಮ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ವಿಜೃಂಭಿಸುವಂತೆ ಮಾಡುವ ಕಾಯಕದಲ್ಲಿ ಇದು ಒಂದು ಭಾಗವಷ್ಟೆ. ಈ ಕಾರ್ಯವು ಕೇವಲ ಒಂದು ತಂತ್ರದ ಮೇಲೆ ಅವಲಂಬಿತವಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ತಮನ್ನಾ ಭಾಟಿಯಾ ಆಯ್ಕೆ ಪರ ಕೂಡ ಇಲ್ಲಿನ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಈ ವಿವಾದ ತಣ್ಣಗಾಗುತ್ತಾ ಅಥವಾ ಸಚಿವರ ಈ ಹೇಳಿಕೆಯು ಇನ್ನಷ್ಟು ವಿವಾದವನ್ನು ಬುಗಿಲೇಳುವಂತೆ ಮಾಡುತ್ತದೆಯಾ ಕಾದು ನೋಡಬೇಕಿದೆ.

ದರ್ಶನ್ ನನ್ನ ಸಹೋದರನಂತೆ ಅವರು ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ, ನಮ್ಮ ನಡುವೆ ಏನೂ ಇಲ್ಲ.! ಮನಸ್ಸಿನ ಮಾತು ಬಿಚ್ಚಿಟ ಕಿಚ್ಚ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kicha Sudeep) ಅವರ ಮ್ಯಾಕ್ಸ್ ಚಿತ್ತವು (Max Movie) ಬಿಡುಗಡೆ ಆಗಿದೆ. ವಿಕ್ರಾಂತ್ ರೋಣ ಬಳಿಕ ಬಹಳ ಗ್ಯಾಪ್ ನಲ್ಲಿ ಮ್ಯಾಕ್ಸ್ ಚಿತ್ರ ಬಿಡುಗಡೆಯಾಗಿದ್ದು, ತಡವಾದರೂ ಅವರ ಅಭಿಮಾನಿಗಳ ಪಾಲಿಗೆ ಹಿಟ್ ಸಿನಿಮಾ ಕೊಟ್ಟು ಖುಷಿಪಡಿಸಿದ್ದಾರೆ ಸುದೀಪ್.

ಎಲ್ಲಿಯೂ ಯಾವುದೇ ನೆಗೆಟಿವ್ ವಿಮರ್ಶೆ ಇಲ್ಲದೆ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ ಇದೇ ಸಂಭ್ರಮದಲ್ಲಿ ಮ್ಯಾಕ್ಸ್ ಚಿತ್ರ ತಂಡವು ಸಕ್ಸಸ್ ಮೀಟ್ ಕೂಡ ಅರೆಂಜ್ ಮಾಡಿದ್ದು ಅಲ್ಲಿಗೆ ಬಂದಿದ್ದ ಮಾಧ್ಯಮ ಮಿತ್ರರ ಪ್ರಶ್ನೆಗೆ ಉತ್ತರಿಸುವಾಗ ಬಾಸಿಸಂ ಕಾಲ ಮುಗೀತು ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು ಎನ್ನುವ ಕಾಂಟ್ರವರ್ಸಿ ಬಗ್ಗೆ ಕೂಡ ಮುಕ್ತವಾಗಿ ಮಾತನಾಡಿ ಕ್ಲಾರಿಟಿ ಕೊಟ್ಟಿದ್ದಾರೆ.

ದರ್ಶನ್ ನೇರವಾಗಿ ದರ್ಶನ್ ಅವರ ಹೆಸರನ್ನು ಕೂಡ ಪ್ರಸ್ತಾಪಿಸಿ ಕಿಚ್ಚ ಮಾತನಾಡಿದ್ದಾರೆ ಈ ಬಗ್ಗೆ ಪ್ರಶ್ನೆ ಎದುರಾಗುತ್ತಿದ್ದಂತೆ ನೇರವಾಗಿ ಪ್ರಶ್ನೆ ಕೇಳಿ, ನಾನು ನೇರವಾಗಿ ಉತ್ತರ ಕೊಡಲು ಬಯಸುತ್ತಿದ್ದೇನೆ ನೀವು ಕೇಳುತ್ತಿರುವುದು ಏನೆಂದು ಗೊತ್ತಾಯಿತು. ಅಂದು ನನ್ನ ಸ್ನೇಹಿತ ಹಾಗೂ ಅಭಿಮಾನಿ ಆಗಿರುವ ನನ್ನ ಹುಡುಗ ಪ್ರದೀಪ್ ಸಿನಿಮಾ ನೋಡಿ ಆಚೆ ಬರುವಾಗ ಅಲ್ಲಿ ನನ್ನ ಇನ್ನಷ್ಟು ಅಭಿಮಾನಿಗಳು ಕಿಚ್ಚ ಮಾಸ್ ಎಂದು ಕರೆಯುತ್ತಿದ್ದರು.

ಈ ಕಾರಣಕ್ಕಾಗಿ ಅವರು ವಿಶ್ ಮಾಡಲು ಮನೆಗೆ ಕೇಕ್ ತರುವಾಗ ಕೇಕ್ ಮೇಲೆ ಇನ್ ಮೇಲೆ ಬಾಸಿಸಂ ಮುಗೀತು ಮ್ಯಾಕ್ಸಿಸಂ ಕಾಲ ಶುರು ಎಂದು ಬರೆಸಿದ್ದರು. ಆದರೆ ಇದನ್ನು ಮೊದಲ ಬಾರಿಗೆ ಯಾವುದೋ ಮಾಧ್ಯಮದಲ್ಲಿ ಬಹಳ ನೆಗೆಟಿವ್ ಆಗಿ ತೋರಿಸಲಾಯಿತು, ಅದರಲ್ಲೂ ನೇರವಾಗಿ ದರ್ಶನ್ ಗೆ ಸುದೀಪ್ ಟಾಂಟ್ ಕೊಟ್ಟರೆ? ಎಂದು ಸುದ್ದಿ ಮಾಡಿದರು.

ಅದು ಇನ್ನು ನನ್ನ ಕಿವಿಯಲ್ಲಿ ಸದ್ದಾಗುತ್ತದೆ ಈ ರೀತಿ ದೃಷ್ಟಿಕೋನ ಕೊಟ್ಟಿದ್ದು ಯಾರು ಇದರಿಂದ ಹುಡುಗನಿಗೆ ಏನಾದರೂ ಆದರೆ ಜವಾಬ್ದಾರಿ ಮೀಡಿಯಾ ತೆಗೆದುಕೊಳ್ಳುತ್ತದಾ? ಇದೇ ಮಾಧ್ಯಮಗಳಲ್ಲಿ ಕುಳಿತು ದರ್ಶನ್ ಬಗ್ಗೆಯೂ ಮಾತನಾಡಿದ್ದೇನೆ ನನ್ನ ಅವರ ನಡುವೆ ಏನು ಇಲ್ಲ ಬಹಳ ಕಷ್ಟಪಟ್ಟು ಅವರು ಜೀವನದಲ್ಲಿ ಮೇಲೆ ಬಂದಿದ್ದಾರೆ ಎಂದು ಹೇಳಿದ ಮೇಲೆ ಟಾಂಟ್ ಕೊಡುವುದು ಎಲ್ಲಿಂದ ಬಂತು.

ಈಗಾಗಲೇ ಇಂಡಸ್ಟ್ರಿ ಬಹಳ ನೋವಿನಲ್ಲಿ ಇದೆ ನಾವೆಲ್ಲರೂ ಸೇರಿ ಒಳ್ಳೆ ಸಿನಿಮಾಗಳನ್ನು ಮಾಡಿ ಸಾಧ್ಯವಾದಷ್ಟು ಚಿತ್ರರಂಗವನ್ನು ಉಳಿಸಬೇಕು, ಬೆಳೆಸಬೇಕು. ನಮ್ಮ ಹಿರಿಯರು ಬಹಳಷ್ಟು ಶ್ರಮದಿಂದ ಇದನ್ನು ಕಟ್ಟಿದ್ದಾರೆ. ನಾವು ಇದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿ ಇದೆ.

ಈ ಕೆಲಸ ಮಾಡುವುದು ಬಿಟ್ಟು ಈ ರೀತಿ ಕಾಂಟ್ರವರ್ಸಿಗಳಲ್ಲಿ ಸಿಲುಕಿಕೊಂಡು ಇರಬೇಕಾ ಇದಕ್ಕೆಲ್ಲ ಪರೋಕ್ಷವಾಗಿ ಕಾರಣ ಯಾರು? ಈ ರೀತಿ ಪರ್ಸ್ಪೆಕ್ಟಿವ್ ಕೊಟ್ಟಿದ್ದು ಯಾರು? ಇದು ತಪ್ಪು ತಾನೇ? ಈಗಾಗಲೇ ಆನ್ಲೈನ್ ನಲ್ಲಿ ಫ್ಯಾನ್ಸ್ ವಾರ್ ಇದ್ದೇ ಇದೆ ಜೊತೆಗೆ ಜವಾಬ್ದಾರಿ ಇಲ್ಲದ ಮೀಡಿಯಾ ಕೂಡ ಯಾಕೆ? ಏನು? ಎಲ್ಲಿ ಎನ್ನುವ ಯಾವುದೇ ವಿಚಾರ ವಿಚಾರಿಸದೆ ಇಷ್ಟ ಬಂದ ಹಾಗೆ ಹರಿ ಬಿಟ್ಟರೆ ಜವಾಬ್ದಾರಿ ಯಾರು?

ನಾನು ನನ್ನ ತಂದೆಯನ್ನು ಬಾಸ್ ಎನ್ನುತ್ತೇನೆ, ಈ ಸುದ್ದಿ ಯಾವ ಮೀಡಿಯ ಮಾಡಿದ್ದು ಅವರಿಗೂ ಅವರ ಕಚೇಯಲ್ಲಿ ಬಾಸ್ ಬರುತ್ತಾರೆ, ಇಂಡಸ್ಟ್ರಿಯಲ್ಲಿ ಹೇಳುವುದಾದರೆ ದ್ರುವ ಬಾಸ್, ಉಪ್ಪಿ ಬಾಸ್, ಶಿವಣ್ಣ ಬಾಸ್ ಹೀಗೆ ಅವರವರ ಅಭಿಮಾನಿಗಳು ತಮ್ಮ ಹೀರೋಗೆ ಬಾಸ್ ಎನ್ನುತ್ತಾರೆ ಹೀಗಾಗಿ ಇದು ಯಾವ ಬಾಸ್ ಗೆ ಹೇಳಿದ್ದು, ಎಂದು ಅರ್ಥಮಾಡಿಕೊಳ್ಳಬೇಕು ಇದೆಲ್ಲ ಬಿಡಿ ಖಂಡಿತವಾಗಿಯೂ ಆ ಹುಡುಗನ ಮನಸ್ಸು ಆ ರೀತಿ ಇಲ್ಲವೇ ಇಲ್ಲ ಎಂದು ವಿಷಯ ಇತ್ಯರ್ಥ ಮಾಡುವ ಪ್ರಯತ್ನ ಮಾಡಿದ್ದಾರೆ.

ಸರ್ಕಾರಿ ನೌಕರರಿಗೆ ‘7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಅಧಿಕೃತ ಆದೇಶ.!

0

ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ಧರಾಮಯ್ಯ ಅವರು ದಿನಾಂಕ 01-07-2022ರಿಂದಲೇ ಜಾರಿಗೆ ಬರುವಂತೆ 7ನೇ ವೇತನ ಆಯೋಗ(7th Pay Commission)ದ ವರದಿಯಂತೆ ವೇತನ (Salary)ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ರಾಜ್ಯ ಸರ್ಕಾರ(State Govt)ದಿಂದ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಸಂಬಂಧ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ: 19.11.2022ರ ಆದೇಶದಲ್ಲಿ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆ ಕುರಿತಂತೆ ತನ್ನ ವರದಿಯ ಸಂಪುಟ-1 ನ್ನು ಸಲ್ಲಿಸಿರುತ್ತದೆ.

7ನೇ ರಾಜ್ಯ ವೇತನ ಆಯೋಗದ ಸಂಪುಟ- ರ ವರದಿಯಲ್ಲಿನ ಶಿಫಾರಸ್ಸುಗಳನ್ನು ಸರ್ಕಾರವು ಪರಿಗಣಿಸಿರುತ್ತದೆ. ಅದರಂತೆ, ಈ ಕೆಳಕಂಡ ಆದೇಶಗಳನ್ನು ಹೊರಡಿಸಿದೆ. ಮುಖ್ಯ ವೇತನ ಶ್ರೇಣಿ ಮತ್ತು ಸ್ಥಾಯಿ ವೇತನ ಶ್ರೇಣಿಗಳ ಪರಿಷ್ಕರಣೆ ಬಗ್ಗೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವು ಅಂಗೀಕರಿಸಿರುತ್ತದೆ.

ಅದರಂತೆ, 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ದಿನಾಂಕ: 01.07.202280 ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಸರ್ಕಾರವು ಹರ್ಷಿಸುತ್ತದೆ ಎಂದಿದೆ.

ಹೀಗಿದೆ ಪರಿಷ್ಕೃತ ಮುಖ್ಯ ವೇತನ ಶ್ರೇಣಿ

1. ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಈ ಕೆಳಕಂಡಂತೆ ವೇತನವನ್ನು ನಿಗದಿಪಡಿಸತಕ್ಕದ್ದು:- (ಅ) ದಿನಾಂಕ: 01.07.2022 ರಲ್ಲಿದ್ದಂತೆ ಮೂಲ ವೇತನ.
2. (ಆ) ದಿನಾಂಕ: 01.07.2022 ರಲ್ಲಿದ್ದಂತಹ ಬೆಲೆ ಸೂಚ್ಯಂಕ ಹಂತ 361.704 ಕ್ಕೆ ಸಂವಾದಿಯಾಗಿ ಲಭ್ಯವಿದ್ದ 31% ತುಟ್ಟಿ ಭತ್ಯೆ.
3. (ಇ) ದಿನಾಂಕ: 01.07.2022 ರಲ್ಲಿ ಲಭ್ಯವಿದ್ದ ಮೂಲ ವೇತನದ ಮೇಲೆ 27.50% ರಷ್ಟು ಫಿಟ್‌ಮೆಂಟ್‌ ಸೌಲಭ್ಯ. (ಈ) ಮೇಲಿನ (ಅ), (ಆ), (ಇ) ಯನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸುವುದು. ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನದ ಆರ್ಥಿಕ ಸೌಲಭ್ಯವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು.

4. ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲು ಸರ್ಕಾರವು ಹರ್ಷಿಸುತ್ತದೆ. ಅದರಂತೆ, ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯ ಪ್ರಸ್ತುತ ಮೊತ್ತವನ್ನು ಕ್ರಮವಾಗಿ ಮಾಸಿಕ ರೂ.8,500/- ಮತ್ತು ರೂ.75,300/- ರಿಂದ ರೂ.13,500/- ಮತ್ತು ರೂ.1,20,600/-ಗಳಿಗೆ ಮತ್ತು ಸಂವಾದಿ ಕುಟುಂಬ ಪಿಂಚಣಿಯ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ಅನುಕ್ರಮವಾಗಿ.

ಮಾಸಿಕ ರೂ.8,500/- ಮತ್ತು ರೂ.45,180/- ರಿಂದ ಮತ್ತು ರೂ.13,500/- ಮತ್ತು ರೂ.80,400/-ಗಳಿಗೆ ಪರಿಷ್ಕರಿಸತಕ್ಕದ್ದು. ಪರಿಷ್ಕೃತ ಪಿಂಚಣಿ ಮತ್ತು ಕುಟುಂಬ ಪಿಂಚಣಿಗಳು ದಿನಾಂಕ: 01.07.2022 ರಿಂದ ಜಾರಿಗೆ ಬರುತ್ತವೆ. ಆದರೆ, ಪಿಂಚಣಿ ಪರಿಷ್ಕರಣೆಯ ಆರ್ಥಿಕ ಲಾಭವು ದಿನಾಂಕ: 01.08.2024 ರಿಂದ ಪ್ರಾಪ್ತವಾಗತಕ್ಕದ್ದು. ಮರಣ ಮತ್ತು ನಿವೃತ್ತಿ ಉಪದಾನದ ಪ್ರಸ್ತುತ ಗರಿಷ್ಠ ಮಿತಿ ರೂ.20 ಲಕ್ಷಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

5. ದಿನಾಂಕ: 01.07.2022 ಕ್ಕೆ ಪೂರ್ವದಲ್ಲಿ ನಿವೃತ್ತರಾದ ಅಥವಾ ಸೇವೆಯಲ್ಲಿದ್ದಾಗ ಮೃತರಾದ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಈ ಕೆಳಗಿನಂತೆ
ಸರ್ಕಾರಿ ನೌಕರರ ನಿಗದಿಪಡಿಸತಕ್ಕದ್ದು:-

ಅ) ದಿನಾಂಕ: 01.07.2022 ರಂದು ಇದ್ದ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ;
ಆ) ದಿನಾಂಕ: 01.07.2022 ರಂದು ಲಭ್ಯವಿದ್ದ 31% ರಷ್ಟು ತುಟ್ಟಿ ಭತ್ಯೆ.
ಇ) ದಿನಾಂಕ: 01.07.2022 ರಂದು ಇದ್ದ ನಿವೃತ್ತಿ ವೇತನ/ಕುಟುಂಬ ವೇತನದ ಮೇಲೆ 27.50% ರಷ್ಟು ಫಿಟ್‌ಮೆಂಟ್ ಸೌಲಭ್ಯ.

ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಈ ಮೇಲಿನ (ಅ) + (ಆ) + (ಇ) ರ ಒಟ್ಟಾರೆ ಮೊತ್ತವು ಮಾಹೆಯಾನ ರೂ.13,500/- ಗಳ ಕನಿಷ್ಠ ಪಿಂಚಣಿಗೆ ಕಡಿಮೆ ಇಲ್ಲದಂತೆ ಮತ್ತು ನಿವೃತ್ತಿ ವೇತನವು ಗರಿಷ್ಠ ಮಾಹೆಯಾನ ರೂ.1,20,600/- ರ ಮಿತಿಗೆ ಹಾಗೂ ಕುಟುಂಬ ನಿವೃತ್ತಿ ವೇತನದ ಗರಿಷ್ಠ ಮೊತ್ತವು ಮಾಹೆಯಾನ ರೂ.80,400/- ಮಿತಿಗೆ ಒಳಪಟ್ಟಿರುತ್ತದೆ. ಈ ಪರಿಷ್ಕೃತ ಪಿಂಚಣಿಯ ಆರ್ಥಿಕ ಲಾಭವು ದಿನಾಂಕ: 01.08.20224 ರಿಂದ ಪ್ರಾಪ್ತವಾಗತಕ್ಕದ್ದು.

6. ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಸಂಬಂಧಿತ ಭತ್ಯೆಗಳಾದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆಗಳ ಪರಿಷ್ಕರಣೆಯ ಶಿಫಾರಸ್ಸು ಮತ್ತು ಪರಿಷ್ಕೃತ ವೇತನ ಹಾಗೂ ಪರಿಷ್ಕೃತ ಪಿಂಚಣಿಯಲ್ಲಿ ತುಟ್ಟಿ ಭತ್ಯೆ ಲೆಕ್ಕಾಚಾರ ಮಾಡಲು ಶಿಫಾರಸ್ಸು ಮಾಡಲಾದ ಪರಿಷ್ಕೃತ ಸೂತ್ರಕ್ಕೆ ಸಂಬಂಧಿಸಿದ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಭಾರ ಭತ್ಯೆ ಮಂಜೂರಾತಿಯ ಪ್ರಸ್ತುತ ದರಗಳು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರೆಯುತ್ತದೆ.

7. ನೌಕರರ ಸಾಮೂಹಿಕ ವಿಮಾ ಯೋಜನೆಗೆ ನೌಕರರ ವಂತಿಗೆ ಹೆಚ್ಚಳದ ಪರಿಷ್ಕರಣೆಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ.

8. ಅನ್ವಯಿಸುವ ಬದಲಾವಣೆಯೊಂದಿಗೆ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಸಹ ವಿಸ್ತರಿಸಲು ಸರ್ಕಾರವು ಹರ್ಷಿಸುತ್ತದೆ.

9. ಮುಂದುವರೆದು, ಈ ಮೇಲಿನಂತೆ ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ: 01.08.2024ರಿಂದ ನಗದಾಗಿ ಪಾವತಿ ಮಾಡತಕ್ಕದ್ದು. ದಿನಾಂಕ: 01.07.2022 ರಿಂದ 31.07.2024ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ನೌಕರರ ಪ್ರಕರಣಗಳಲ್ಲಿ.

ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸತಕ್ಕದ್ದು. ಆದರೆ, ಸದರಿ ಕಾಲ್ಪನಿಕ ಪುನರ್ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಅಥವಾ ಮರಣ ಹೊಂದಿದ ಸರ್ಕಾರಿ ನೌಕರನ ಫಲಾನುಭವಿಗೆ ಸಂದರ್ಭಾನುಸಾರ ದಿನಾಂಕ: 01.08.2024 ರಿಂದ ಪ್ರಾಪ್ತವಾಗತಕ್ಕದ್ದು.

10. ಪರಿಷ್ಕೃತ ವೇತನ ಶ್ರೇಣಿಗಳ ಹಂಚಿಕೆ ಮತ್ತು ಅದರಲ್ಲಿ ವೇತನ ಹಾಗೂ ನಿವೃತ್ತಿ ವೇತನವನ್ನು ಕ್ರಮಬದ್ಧಗೊಳಿಸುವ ಕುರಿತು, ಸರ್ಕಾರದಿಂದ ವಿವರವಾದ ನಿಯಮ ಮತ್ತು ಆದೇಶಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು

ಈ ಶ್ರಮ್ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳಿಗೆ 3000 ಹಣ.!

 

ಈಶ್ರಮ್ ಕಾರ್ಡ್ ಮಾಡಿಸಿದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ಇನ್ನು ಮುಂದೆ ನಿಮಗೆ ಪ್ರತಿ ತಿಂಗಳಿಗೆ 3000 ಹಣ ನಿಮ್ಮ ಖಾತೆಗೆ ಸೇರಲಿದೆ. ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿಯನ್ನು ನೀಡುವ ಮಹತ್ವದ ಯೋಜನೆಯಾದ ಈಶ್ರಮ್ ಕಾರ್ಡ್ ಇದ್ದವರಿಗೆ ಇನ್ನು ಮುಂದೆ ಪ್ರತಿ ತಿಂಗಳು 3000 ಹಣ ಜಮಾ ಆಗುತ್ತೆ.

ಇದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಈ ಯೋಜನೆಯ ಫಲಾನುಭವಿಯಾಗಲು ಬಯಸಿದರೆ ನೀವು ಕೂಡ ಈಗಲೇ ಈ ಕಾರ್ಡ್ ಅಥವಾ ಈ ಶ್ರಮ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಒಳ್ಳೆಯದು ಹಾಗಾದರೆ ಈ ಕಾರ್ಡ್ ಅನ್ನು ನೀವು ಮಾಡಿಸಿಕೊಂಡರೆ ಯಾವಾಗಿನಿಂದ ನೀವು ಹಣವನ್ನು ಪಡೆದುಕೊಳ್ಳಬಹುದು.

ಯಾರಿಗೆಲ್ಲ ಈ ಹಣ ಬರುತ್ತದೆ ಹಾಗೂ ಈ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಎಲ್ಲಿ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು, ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ. ಹೀಗೆ ಇಷ್ಟೆಲ್ಲ ಯೋಜನೆಗಳನ್ನು ಜಾರಿಗೆ ತಂದಿರುವಂತಹ ನರೇಂದ್ರ ಮೋದಿ ಅವರ ಸರ್ಕಾರ ಈ ಒಂದು ಕಾರ್ಡ್ ಅನ್ನು ಮಾಡಿಸಿಕೊಳ್ಳುವಂತಹ ಜನರಿಗೆ ಹೇಗೆಲ್ಲಾ ಪ್ರಯೋಜನವನ್ನು ಉಂಟುಮಾಡುತ್ತದೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ.!

ಹಾಗೂ ಇದರ ಒಂದು ಉಪಯುಕ್ತತೆಯನ್ನು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಯನ್ನು ಈ ದಿನ ತಿಳಿಯೋಣ. ಅಸಂಘಟಿತ ವಲಯದ ಕಾರ್ಮಿಕರಿಗಾ ಗಿಯೇ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದೆ ನಿರ್ದಿಷ್ಟ ವಯಸ್ಸು ತಲುಪಿದ ನಂತರ 60 ವರ್ಷ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಪಿಂಚಣಿ ನೀಡುತ್ತದೆ.

ಇದಕ್ಕಾಗಿ ಅವರು ಮಾಡಬೇಕಾಗಿರುವುದು ಇಷ್ಟೇ. ಪ್ರತಿ ತಿಂಗಳು ಒಂದಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು ಸರ್ಕಾರವು ಕೂಡ ಮೊತ್ತವನ್ನು ಭರಿಸುತ್ತದೆ. ಆನಂತರ 60 ವರ್ಷ ಆದು ಬಳಿಕ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಫಲಾನುಭವಿಗಳಿಗೆ 3000 ಹಣ ಲಭಿಸುತ್ತದೆ. ಫಲಾನುಭವಿಯ ವಯಸ್ಸನ್ನು ಆದರಿಸಿದ ಪ್ರತಿ ತಿಂಗಳ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಇದನ್ನು ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು 3000 ಹಣದಂತೆ ವಿತರಿಸಲಾಗುತ್ತದೆ. ಇನ್ನು ಯಾರಿಗಾಗಿ ಈ ಒಂದು ಯೋಜನೆ ಇದರ ಮೂಲ ಉದ್ದೇಶ ಏನು ಎಂದು ನೋಡುವುದಾದರೆ.

ಈ ಸುದ್ದಿ ಓದಿ:- ಈ ಹೂವು ಸಿಕ್ಕರೆ ನೀವು ಕೋಟ್ಯಾಧಿಪತಿ ಆಗ್ತೀರ.!

* ಗೃಹ ಆಧಾರಿತ ಕಾರ್ಮಿಕರು.
* ಬೀದಿ ಮಾರಾಟಗಾರರು
* ಮಿಟ್ ಡೇ ಮಿಲ್ಕ್ ಕಾರ್ಮಿಕರು
* ಹೆಡ್ ಲೋಡರ್
* ಇಟ್ಟಿಗೆ ಕೆಲಸಗಾರರು
* ಚಮ್ಮಾರರು
* ಬಟ್ಟೆ ತೊಳೆಯುವವರು
* ರಿಕ್ಷಾ ಚಾಲಕರು
* ಭೂಮಿ ರಹಿತ ಕಾರ್ಮಿಕರು
* ಕೃಷಿ ಕಾರ್ಮಿಕರು
* ಕಟ್ಟಡ ನಿರ್ಮಾಣ ಕಾರ್ಮಿಕರು
* ಬೀಡಿ ಕಾರ್ಮಿಕರು
* ಕೈಮಗ್ಗ ಕಾರ್ಮಿಕರು
* ಚರ್ಮದ ಕೆಲಸಗಾರರು
* ಆಡಿಯೋ ದೃಶ್ಯ ಕೆಲಸಗಾರರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಗೆ ಅರ್ಹರು.

ಇನ್ನು ಈ ಯೋಜನೆಗೆ ಯಾರು ಸೇರಬಹುದು ಎಂದು ನೋಡುವುದಾದರೆ.

* ಫಲಾನುಭವಿ 18ರಿಂದ40 ವರ್ಷ ವಯಸ್ಸಿನ ಒಳಗಿನವರಾಗಿರಬೇಕು
* ಮಾಸಿಕ ವೇತನ 15000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.
* ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
* ಇಎಸ್ಐ ಪಿಎಫ್ ಎನ್‌ಪಿಎಸ್ ಯೋಜನೆಗೆ ಒಳಪಟ್ಟಿರಬಾರದು.
* ಫಲಾನುಭವಿಯು ಮಾಸಿಕ ಕಂತನ್ನು ಸರಿಯಾಗಿ ಪಾವತಿಸಿದ್ದು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಸಂಗಾತಿಯು ಮುಂದುವರಿಸಬಹುದು.
* ಚಂದಾದಾರರು ಯೋಜನೆಯಿಂದ 60 ವರ್ಷದ ಒಳಗಾಗಿಯೇ ನಿರ್ಗಮಿಸಿದರೆ ಪಾವತಿಸಿದ ಮೊತ್ತಕ್ಕೆ ಮಾತ್ರ ಬಡ್ಡಿ ಲಭಿಸುತ್ತದೆ.
ಈ ಯೋಜನೆಯನ್ನು ಸಾಮಾನ್ಯ ಸೇವಾ ಕೇಂದ್ರ ಸಿಎಸ್‌ಸಿ ಕೇಂದ್ರಗಳಲ್ಲಿ ಆರಂಭಿಸಬಹುದು.

 

ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ.!

 

ಮಹಿಳೆಯರ ಸ್ವಾವಲಂಬನೆ ಹಾಗೂ ಅವರ ಸಾಮರ್ಥ್ಯವನ್ನು ನಿರೂಪಿ ಸಲು ಒತ್ತು ನೀಡುವ ಸಲುವಾಗಿ ಸರ್ಕಾರವು ಸಾಕಷ್ಟು ಯೋಜನೆಗ ಳನ್ನು ರೂಪಿಸುತ್ತಿದೆ. ಹೆಣ್ಣು ಮಕ್ಕಳ ಸ್ವಾವಲಂಬನೆಗೆ ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದ್ದು ಆ ಹಲವು ಯೋಜನೆ ಗಳಲ್ಲಿಯೇ ಕೆಲವು ಪ್ರಮುಖವಾದ ಯೋಜನೆಯಾದ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಇದೀಗ ಮಹಿಳೆಯರು ಸುಲಭವಾಗಿ ಮೂರು ಲಕ್ಷದವರೆಗೆ ಹಣವನ್ನು ಸಹಾಯಧನವನ್ನು ಪಡೆಯಬಹುದು.

ಈ ಮೂರು ಲಕ್ಷ ರೂಪಾಯಿಯಲ್ಲಿ ಶೇಕಡ 50ರಷ್ಟು ಹಣ ಸಬ್ಸಿಡಿ ಆಗಿರು ತ್ತದೆ. ಹೌದು, ಈ ಒಂದು ಯೋಜನೆ ಬಹಳ ಮುಖ್ಯವಾದಂತಹ ಉದ್ದೇಶ ಏನು ಎಂದರೆ ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವುದು ಅಷ್ಟೇ ಅಲ್ಲದೆ ಸ್ವಂತ ಉದ್ಯಮಕ್ಕೆ ಬೆಂಬಲ ನೀಡುವುದು ಮುಖ್ಯ ಉದ್ದೇಶವಾಗಿದೆ.

ಅಂದರೆ ಮಹಿಳೆಯರು ಮನೆಯಲ್ಲಿ ಇರುವಂತಹ ಬೇರೆ ಯಾರಿಗೂ ಕೂಡ ಸ್ವಾವಲಂಬಿಯಾಗಿರದೆ ತಾನು ಮಾಡುವಂತಹ ಕೆಲಸದಲ್ಲಿಯೇ ಇಂತಿಷ್ಟು ಪ್ರಮಾಣದ ಹಣವನ್ನು ಅವಳೇ ಸಂಪಾದನೆ ಮಾಡಿ ಅವಳ ಖರ್ಚಿಗಾದರು ಸಹ ಅವಳ ಹಣವನ್ನು ಸಂಪಾದನೆ ಮಾಡಬೇಕು ಎನ್ನುವುದು ಇದರ ಮೂಲ ಉದ್ದೇಶ.

ಈ ಸುದ್ದಿ ಓದಿ:- ಶನಿವಾರ ಮನೆಗೆ ಇದನ್ನು ತಂದರೆ ಮನೆ ಸರ್ವನಾಶ ಆಗುತ್ತೆ

ಬಹಳ ಹಿಂದಿನ ದಿನದಲ್ಲಿ ಇಂತಹ ಯಾವುದೇ ರೀತಿಯಾದಂತಹ ಕಾನೂನಿನಿಂದ ಸಹಾಯವಾಗುವಂತಹ ಯೋಜನೆಗಳು ಇರಲಿಲ್ಲ. ಬದಲಿಗೆ ಗಂಡು ಮಕ್ಕಳು ಹಣವನ್ನು ಸಂಪಾದನೆ ಮಾಡುತ್ತಿದ್ದರು ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯ ಕೆಲಸಗಳನ್ನು ಮಾಡಿಕೊಂಡು ಮನೆಯನ್ನು ನಡೆಸಿಕೊಂಡು ಹೋಗುವುದು ಅವರ ಕೆಲಸವಾಗಿತ್ತು.

ಆದರೆ ಇತ್ತೀಚಿನ ದಿನದಲ್ಲಿ ಮನೆಯಲ್ಲಿರುವಂತಹ ಮಹಿಳೆಯರು ಕೂಡ ಸ್ವಾವಲಂಬಿಯಾಗಿ ಬದುಕಬೇಕು ಅವರು ಕೂಡ ತಮ್ಮ ಕೈಲಾದಷ್ಟು ತಮಗೆ ತಿಳಿದಿರುವಂತಹ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಹಣವನ್ನು ಸಂಪಾದನೆ ಮಾಡಿರುವಂತಹ ಕಾಲ ಇದಾಗಿದ್ದು ಈ ಒಂದು ಸಂದರ್ಭದಲ್ಲಿ ಮಹಿಳೆಯರು ಕೂಡ ಕೆಲವೊಂದು ಕೆಲಸ ಕಾರ್ಯಗ ಳನ್ನು ಮನೆಯಲ್ಲಿಯೇ ಕುಳಿತು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬೇಕು ಎನ್ನುವುದು ಈ ಒಂದು ಯೋಜನೆಯ ಉದ್ದೇಶವಾಗಿದೆ.

ಈ ಒಂದು ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಾರಿಗೆ ಮಾಡಲಾಗಿದ್ದು 2024 ಹಾಗೂ 25ನೇ ವಾರ್ಷಿಕ ಯೋಜನೆಯ ಅಡಿಯಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರು ಹಾಗೂ ಹಿಂದುಳಿದ ವರ್ಗಕ್ಕೆ ಸೇರುವಂತಹ ಮಹಿಳೆಯರು ಓಬಿಸಿ ವರ್ಗದವರು ಹಾಗೂ ಸಾಮಾನ್ಯ ವರ್ಗದವರು ಹಾಗೂ ಅಲ್ಪಸಂಖ್ಯಾತರು ಹೀಗೆ ಪ್ರತಿಯೊಬ್ಬ ಮಹಿಳೆಯು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಈ ಸುದ್ದಿ ಓದಿ:- ಅರ್ಜೆಂಟಾಗಿ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ ಚಮತ್ಕಾರ ನೋಡ್ತೀರಾ.!

ಇನ್ನು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಮಹಿಳೆ ಯ ಆದಾಯದ ಮಿತಿಯು 2 ಲಕ್ಷ ರೂಪಾಯಿಯ ಒಳಗಡೆ ಇರಬೇಕು.
ಯಾರೆಲ್ಲ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಯಾವುದೆಲ್ಲ ದಾಖಲಾತಿ ಗಳು ಬೇಕಾಗುತ್ತದೆ ಎಂದು ನೋಡುವುದಾದರೆ.

* ನೀವು ಯಾವ ಒಂದು ವ್ಯಾಪಾರ ಅಥವಾ ಉದ್ಯಮವನ್ನು ಪ್ರಾರಂಭ ಮಾಡುತ್ತಿರೋ ಅದರ ಒಂದು ಕೊಟೇಶನ್ ಪ್ರಮಾಣ ಪತ್ರ ಬೇಕು.
* 18 ವರ್ಷದಿಂದ 55 ವರ್ಷದ ಒಳಗಿನ ಮಹಿಳೆಯರು ಇದಕ್ಕೆ ಅರ್ಜಿ ಯನ್ನು ಸಲ್ಲಿಸಬಹುದು.
ಇನ್ನು ಈ ಒಂದು ಯೋಜನೆಯಲ್ಲಿ ಯಾವ ಯಾವ ಒಂದು ವ್ಯಾಪಾರ ವ್ಯವಹಾರ ಮಾಡುವಂತಹ ಮಹಿಳೆಯರಿಗೆ ಇಲ್ಲಿ ಹಣಕಾಸಿನ ಸೌಲಭ್ಯ ಸಿಗುತ್ತದೆ ಎಂದು ನೋಡುವುದಾದರೆ.

* ನರ್ಸರಿ ತೆರೆಯಲು
* ಮಸಾಲೆ ಪದಾರ್ಥ ಮಾಡಲು
* ಬೆಡ್ ಶೀಟ್ ಹಾಗು ಹೊದಿಕೆಯನ್ನು ತಯಾರಿಸಲು
* ಪಡಿತರ ಅಂಗಡಿ ತೆರೆಯಲು ಇನ್ನೂ ಹಲವಾರು ಕೆಲಸ ಕಾರ್ಯಗಳಿಗೆ ಇಲ್ಲಿ ಇವರು ಹಣವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

ಜೂನ್ 20 ಗುರುವಾರ ಇಂದಿನಿಂದ 2088ರ ವರೆಗೂ 6 ರಾಶಿಯವರಿಗೆ ಗುರುಬಲ ಬೇಡವೆಂದರೂ ಶ್ರೀಮಂತರಾಗುತ್ತಾರೆ.

ನಾಳೆ ಜೂನ್ 20 ಅಂದರೆ ಗುರುವಾರ ಇವತ್ತಿನಿಂದ 2088 ರವರೆಗೂ ಈ ಆರು ರಾಶಿಯವರಿಗೆ ಗುರುಬಲ ಇರುವಂತದ್ದು. ರಾಘವೇಂದ್ರ ಸ್ವಾಮಿಯ ಕೃಪೆಯಿಂದಾಗಿ ಬೇಡ ಎಂದರು ಕೂಡ ಶ್ರೀಮಂತರಾಗುತ್ತಾರೆ. ಹಾಗಾದರೆ ಆ ಅದೃಷ್ಟ ರಾಶಿಗಳು ಯಾವುವು ಹಾಗೂ ಯಾವುದೆಲ್ಲ ರೀತಿಯ ಅದೃಷ್ಟವನ್ನು ಪಡೆದುಕೊಳ್ಳುವುದರ ಮೂಲಕ ಅವರು ತಮ್ಮ ಜೀವನದಲ್ಲಿ ಅತಿ ಹೆಚ್ಚಿನ ಶ್ರೀಮಂತರಾಗುತ್ತಾರೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಜೂನ್ 20 ಗುರುವಾರ ನಾಳೆಯಿಂದ ಈ ಆರು ರಾಶಿಯವರಿಗೆ ಗುರುಬಲ ಪ್ರಾರಂಭವಾಗುತ್ತಿದ್ದು ಹೀಗಾಗಿ ಇವರು ಸಾಕಷ್ಟು ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಜೊತೆಗೆ ತಾವು ಮಾಡುವಂತಹ ಕೆಲಸದಲ್ಲಿ ನಿರೀಕ್ಷಿತ ಯಶಸ್ಸನ್ನು ಸಾಧಿಸುತ್ತಾರೆ, ಹಾಗೂ ಮನೆಯಲ್ಲಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ಹಾಗೂ ವ್ಯವಹಾರಗಳಲ್ಲಿ ಲಾಭದಾಯಕ ವ್ಯವಹಾರಗಳನ್ನು ಕೂಡ ಇವರು ಮಾಡುತ್ತಾರೆ.

ಜೊತೆಗೆ ಇವರು ಈ ಒಂದು ಸಂದರ್ಭದಲ್ಲಿ ಸಾಕಷ್ಟು ಯಶಸ್ಸು ಲಾಭವನ್ನು ಸಹ ಸಾಧಿಸು ತ್ತಾರೆ ಎಂದೇ ಹೇಳಬಹುದು. ಇನ್ನು ಹೆಚ್ಚಿನ ಕೆಲಸದ ಹೊರೆಯಿಂದ ಇವರು ಸಾಕಷ್ಟು ಅದೃಷ್ಟವನ್ನು ಪಡೆಯುತ್ತಾರೆ ಎಂದೇ ಹೇಳಬಹುದು. ಅಂದರೆ ನೀವು ಮಾಡುವಂತಹ ಕೆಲಸದಲ್ಲಿ ಎಷ್ಟು ಶ್ರಮವನ್ನು ಹಾಕುತ್ತಿರೋ ಅದರಷ್ಟೇ ಯಶಸ್ಸನ್ನು ಸಹ ನೀವು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ.

ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದಂತಹ ಪೂಜೆಗಳನ್ನು ನೀವು ಪೂರ್ಣಗೊಳಿಸುತ್ತೀರಾ. ಈ ಒಂದು ಪೂಜೆ ನಿಮ್ಮ ಮನೆಯನ್ನು ಒಂದು ಧನಾತ್ಮಕ ಶಕ್ತಿ ನೆಲೆಸಿರುವ ಹಾಗೆ ಮಾಡುವಂತಹ ಪೂಜೆಯಾಗಿದ್ದು ಇದರಿಂದ ನಿಮ್ಮ ಮನೆಯಲ್ಲಿ ಒಂದು ಧನಾತ್ಮಕ ಶಕ್ತಿ ಇರುತ್ತದೆ ಎಂದೇ ಹೇಳಬಹುದು. ಇನ್ನು ಈ ರಾಶಿಯವರಿಗೆ ಅದೃಷ್ಟ ಹುಡುಕಿಕೊಂಡು ಬರುವುದರಿಂದ ಲಕ್ಷಾಧಿಪತಿಯಾಗುವಂತಹ ಭಾಗ್ಯ ಇದೆ.

ಹೀಗಾಗಿ ಈ ರಾಶಿಯವರ ಜೀವನ ತುಂಬಾ ಉತ್ತಮವಾಗಿರುತ್ತದೆ. ತಾವು ಮಾಡುವಂತಹ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ಜೊತೆಗೆ ಜೀವನದಲ್ಲಿ ಎದುರಾಗಿರುವಂತಹ ಎಲ್ಲ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನೀವೇನಾದರೂ ಹೊಸ ಕೆಲಸಗಳಲ್ಲಿ ಹೂಡಿಕೆಯನ್ನು ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರೆ.

ಅದಕ್ಕೆ ಉತ್ತಮವಾದಂತಹ ಸಮಯ ಇದಾಗಿದ್ದು ಈ ಒಂದು ಸಮಯದಲ್ಲಿ ನೀವು ಯಾವುದೇ ಕೆಲಸಕ್ಕೂ ಕೂಡ ಕೈ ಹಾಕಿದರು ಅದರಲ್ಲಿ ಉತ್ತಮವಾದಂತಹ ಯಶಸ್ಸನ್ನು ಉತ್ತಮವಾದಂತಹ ಲಾಭವನ್ನು ನೀವು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ನೀವು ಈ ಒಂದು ಸಮಯವನ್ನು ಬಹಳ ಉತ್ತಮವಾದಂತಹ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು.

ಈಗಾಗಲೇ ಉದ್ಯೋಗದಲ್ಲಿ ಇರುವಂತಹ ಜನರು ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತಾರೆ ಇದರಿಂದಾಗಿ ನೀವು ಮಾಡುವಂತಹ ಕೆಲಸದಿಂದ ಬಹಳಷ್ಟು ಲಾಭವನ್ನು ಪಡೆಯ ಬಹುದು. ಪ್ರತಿಯೊಂದು ಹಂತದಲ್ಲಿಯೂ ಕೂಡ ಅದೃಷ್ಟ ಎನ್ನುವುದು ನಿಮ್ಮ ಬೆನ್ನ ಹಿಂದೆಯೇ ಇರುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಅಪೂರ್ಣ ಕೆಲಸ ಕಾರ್ಯಗಳು ಇದ್ದರೆ ಅದನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುತ್ತದೆ.

ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ನೀವು ಮಾಡುವಂತಹ ವ್ಯಾಪಾರದಲ್ಲಿ ನೀವು ಮಾಡುವಂತಹ ವ್ಯವಹಾರವು ವೇಗವಾಗಿ ಪ್ರಗತಿಯನ್ನು ಹೊಂದುವುದರಿಂದ ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ. ಜೊತೆಗೆ ನೀವು ಜೀವನದ ಪ್ರತಿಯೊಂದು ಕ್ಷಣ ವನ್ನು ಕೂಡ ಆನಂದದಿಂದ ಅನುಭವಿಸುತ್ತೀರಾ ಎಂದು ಹೇಳಲಾಗು ತ್ತಿದ್ದು ನಿಮಗೆ ಅದೃಷ್ಟಕರ ದಿನಗಳು ಶುರುವಾಗಿದೆ.

ಹೊಸ ಹೊಸ ಅವಕಾಶಗಳನ್ನು ನೀವು ಪಡೆದುಕೊಳ್ಳುತ್ತೀರಾ. ನಿಮ್ಮ ಜೀವನ ಸಾಕಷ್ಟು ಸುಧಾರಿಸುತ್ತದೆ ಹೀಗೆ ಇಷ್ಟೆಲ್ಲಾ ಲಾಭವನ್ನು ಪಡೆದುಕೊಳ್ಳುತ್ತಿರುವಂತಹ ಆ ಆರು ಅದೃಷ್ಟ ರಾಶಿಗಳು ಯಾವುದು ಎಂದು ನೋಡುವುದಾದರೆ ಮಿಥುನ ರಾಶಿ, ಮೀನ ರಾಶಿ, ವೃಶ್ಚಿಕ ರಾಶಿ, ವೃಷಭ ರಾಶಿ, ತುಲಾ ರಾಶಿ, ಕನ್ಯಾ ರಾಶಿ.

 

ಶನಿವಾರ ಮನೆಗೆ ಇದನ್ನು ತಂದರೆ ಮನೆ ಸರ್ವನಾಶ ಆಗುತ್ತೆ

ಶನಿವಾರದ ದಿನ ಕೆಲವೊಂದಷ್ಟು ವಸ್ತುಗಳನ್ನು ಮನೆಗೆ ತರಬಾರದು ಎಂದು ಹಿರಿಯರು ಹೇಳುತ್ತಾರೆ ಹಾಗೇನಾದರೂ ನಾವು ಆ ವಸ್ತುಗಳನ್ನು ಶನಿವಾರದ ದಿನ ಮನೆಗೆ ತಂದಿದ್ದೆ ಆದರೆ ಮನೆ ಸರ್ವನಾಶ ಆಗುತ್ತದೆ ಎಂದು ಹೇಳುತ್ತಾರೆ.ಹಾಗಾದರೆ ಯಾವ ವಸ್ತುವನ್ನು ಶನಿವಾರದ ದಿನ ತರಬಾರದು ಹಾಗೂ ಅದು ನಮಗೆ ಹೇಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.ಅದಕ್ಕೂ ಮೊದಲು ಪ್ರತಿಯೊಂದು ಮನೆಯಲ್ಲಿಯೂ ಕೂಡ ಹಿರಿಯರು ಇರುವುದು ಬಹಳ ಮುಖ್ಯವಾಗಿರುತ್ತದೆ.

ಪ್ರತಿಯೊಂದು ವಿಚಾರದ ಬಗ್ಗೆಯೂ ಪ್ರತಿಯೊಂದು ಸಂದರ್ಭದಲ್ಲೂ ಕೂಡ ನಾವು ಯಾವ ರೀತಿಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಯಾವ ನಿರ್ಧಾರವನ್ನು ತೆಗೆದುಕೊಂಡರೆ ಅದು ನಮಗೆ ಉತ್ತಮವಾಗಿ ಅದು ನಮಗೆ ಶುಭಫಲವಾಗಿ ಪರಿಣಮಿಸುತ್ತದೆ ಎನ್ನುವಂತಹ ದಾರಿ ಯನ್ನು ತೋರಿಸುವವರು ನಮ್ಮ ಮನೆಯಲ್ಲಿ ಇರುವಂತಹ ಹಿರಿಯರು. ಹಾಗಾಗಿ ಮನೆಯಲ್ಲಿ ಹಿರಿಯರು ಇದ್ದರೆ ಆ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಎಂದೇ ಹೇಳಬಹುದು.

ಹಿರಿಯರು ಮನೆಯಲ್ಲಿ ಇದ್ದರೆ ಎಷ್ಟು ಚಂದವೋ ಅದೇ ರೀತಿ ನಮ್ಮ ಜೀವನದಲ್ಲಿ ನಾವೇನಾದರೂ ತಪ್ಪು ಮಾಡಿದಾಗ ನಮ್ಮನ್ನು ಸರಿದಾರಿಗೆ ಕರೆದುಕೊಂಡು ಹೋಗುವವರು ಶನಿ ಭಗವಾನರು. ಶನಿ ಭಗವಾನ ರನ್ನು ಎಲ್ಲರೂ ಕೂಡ ಕೆಟ್ಟ ಗ್ರಹ ದುಷ್ಟ ಗ್ರಹ ಅದು ಒಳ್ಳೆಯ ಗ್ರಹ ಅಲ್ಲ ಎಂದು ಹೇಳುವಂತಹ ಪ್ರತೀತಿ ಇಂದಿಗೂ ಕೂಡ ಜಾರಿಯಲ್ಲಿ ಇದೆ. ಆದರೆ ಅದು ತಪ್ಪು, ಶನಿ ದೇವರಷ್ಟು ಒಳ್ಳೆಯ ಗ್ರಹ ಇನ್ನೊಂದಿಲ್ಲ.

ಏಕೆ ಎಂದರೆ ಶನಿಗ್ರಹ ಒಳ್ಳೆಯವರಿಗೆ ನೂರಎಲ್ಲಾ ಸಾವಿರ ಪಟ್ಟು ಒಳ್ಳೆಯದನ್ನು ಮಾಡುತ್ತಾರೆ. ಅದೇ ರೀತಿ ಕೆಟ್ಟವರಿಗೆ ಕೆಟ್ಟ ಫಲಗಳನ್ನು ಕೊಟ್ಟು ಅವರಿಗೆ ಅವರು ಮಾಡಿರುವಂತಹ ತಪ್ಪಿಗೆ ತಕ್ಕ ಶಿಕ್ಷೆಯನ್ನು ಶನಿ ಭಗವಾನರು ನೀಡುತ್ತಾರೆ. ಹಾಗಾಗಿ ಶನಿ ದೇವರು ಕೆಟ್ಟವರಲ್ಲ ಒಳ್ಳೆಯವರೇ. ಆದರೆ ಶನಿವಾರ ಈ ಕೆಲವೊಂದು ವಸ್ತುಗಳನ್ನು ಮನೆಗೆ ತರುವುದರಿಂದ ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಆ ವಸ್ತುಗಳನ್ನು ಶನಿವಾರದ ದಿನ ಮನೆಗೆ ತರುವುದು ಅಷ್ಟೊಂದು ಶ್ರೇಯಸ್ಕರವಲ್ಲ. ಹಾಗಾದರೆ ಆ ವಸ್ತುಗಳು ಯಾವುದು ಎಂದು ಈಗ ತಿಳಿಯೋಣ.

* ಲೋಹದ ವಸ್ತುಗಳು :- ನೀವೇನಾದರೂ ಲೋಹದ ವಸ್ತುಗಳನ್ನು ಶನಿವಾರದ ದಿನ ಮನೆಗೆ ತಂದರೆ ಮನೆಯಲ್ಲಿ ಜಗಳಗಳು ಪ್ರಾರಂಭವಾ ಗುತ್ತದೆ. ಗಂಡ ಹೆಂಡತಿಯರ ನಡುವೆ ವೈಮನಸ್ಯ ಬಿರುಕು ಹೆಚ್ಚಾಗುತ್ತದೆ.
* ಉಪ್ಪು :- ನೀವೇನಾದರೂ ಉಪ್ಪನ್ನು ಶನಿವಾರದ ದಿನ ತಂದರೆ ರೋಗ, ಶತ್ರು ಭಾದೆ ಹೆಚ್ಚಾಗುತ್ತದೆ. ಅದೇ ರೀತಿ ಸಾಲದ ಭಾದೆಗಳು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

* ಕತ್ತರಿ :- ನೀವೇನಾದರೂ ಕತ್ತರಿಯನ್ನು ಶನಿವಾರದ ದಿನ ತಂದರೆ ಮನೆಯಲ್ಲಿ ಜಗಳಗಳು ವೈಮನಸ್ಸು, ಇದ್ದಕ್ಕಿದ್ದ ಹಾಗೆ ಮನೆಯಲ್ಲಿರುವ ನೆಮ್ಮದಿ ಹಾಳಾಗುತ್ತಾ ಹೋಗುತ್ತದೆ. ಹಾಗೇನಾದರೂ ಗಂಡ ಹೆಂಡತಿ ನಡುವೆ ಈಗಾಗಲೇ ಕೆಲವೊಂದಷ್ಟು ವೈಮನಸ್ಸು ಇದ್ದರೆ ಅದು ವಿಚ್ಛೇದನ ಪಡೆಯುವಂತಹ ಸಂದರ್ಭಗಳು ಕೂಡ ಉಂಟಾಗಬಹುದು.

* ಇನ್ನು ಬಹಳ ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ದಂತಹ ಕೆಲವೊಂದಷ್ಟು ವಸ್ತುಗಳನ್ನು ಸಹ ಶನಿವಾರದ ದಿನ ತೆಗೆದು ಕೊಳ್ಳಬಾರದು ಎಂದು ಸಹ ತಿಳಿಸಿದ್ದಾರೆ.
* ಅದೇ ರೀತಿಯಾಗಿ ಕಪ್ಪು ಎಳ್ಳು ಹಾಗೂ ಸಾಸಿವೆ ಎಣ್ಣೆಯನ್ನು ಸಹ ಶನಿವಾರದ ದಿನ ಖರೀದಿ ಮಾಡಬಾರದು. ಬದಲಿಗೆ ನೀವು ಅದನ್ನು ಶುಕ್ರವಾರದ ದಿನ ಖರೀದಿ ಮಾಡಿ ಅದನ್ನು ನೀವು ಶನಿವಾರದ ದಿನ ಬೇರೆಯವರಿಗೆ ದಾನ ಮಾಡಿದರೆ ಇನ್ನೂ ಒಳ್ಳೆಯದು ಎಂದು ಸಹ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರ.? ಹಾಗಾದರೆ ಈ ಮಾಹಿತಿ ನೀವು ನೋಡಲೇಬೇಕು.!

ಪುಟ್ಟ ಪುಟ್ಟ ಮಕ್ಕಳ ಕೆನ್ನೆ ಮೇಲೆ ಹಾಗೂ ಹಣೆ ಮೇಲೆ ಕಪ್ಪು ಕಾಡಿಗೆಯ ಬೊಟ್ಟು ಇಟ್ಟಿರುವುದನ್ನು ನೋಡಿದ್ದೀರಾ. ಕೈ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ. ಮಕ್ಕಳಷ್ಟೇ ಅಲ್ಲ ದೊಡ್ಡವರು ಕೂಡ ಸಣ್ಣದಾಗಿ ಕೈಗೆ ಇಲ್ಲ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಿರುತ್ತಾರೆ. ಹೀಗೆಲ್ಲ ಮಾಡೋದು ಯಾಕೆ? ಹೀಗೆಲ್ಲ ಮಾಡುವುದು ಚಂದ ಕಾಣಿಸಿಕೊಳ್ಳ ಬೇಕು ಅಂತೂ ಅಲ್ಲ. ಬದಲಾಗಿ ಹೀಗೆ ಕಪ್ಪು ಚುಕ್ಕೆ ಹಚ್ಚಿಕೊಳ್ಳುವು ದಕ್ಕೂ ಹಾಗೂ ಕಪ್ಪು ದಾರವನ್ನು ಕಟ್ಟಿಕೊಳ್ಳುವುದಕ್ಕೂ ಒಂದು ಬಲವಾದ ಕಾರಣ ಇದೆ.

ಅದರಲ್ಲೂ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಇತ್ತೀಚೆಗೆ ಒಂದು ಟ್ರೆಂಡ್ ಆಗಿ ಹೋಗುತ್ತಿದೆ. ಅಸಲಿಗೆ ಹೀಗೆ ಕಪ್ಪು ದಾರ, ಕಪ್ಪು ಚುಕ್ಕೆ ಹಚ್ಚಿಕೊಳ್ಳುವುದಕ್ಕೆ ಅಸಲಿ ಕಾರಣ ಏನು ಎನ್ನುವುದನ್ನು ಈಗ ತಿಳಿಯೋಣ. ಹಾಗೂ ನಾವು ಕೂಡ ಅದನ್ನು ಪಾಲಿಸಬೇಕು, ಆಗ ನೋಡಿ ನಿಮ್ಮ ಜೀವನದಲ್ಲಿ ಹೇಗೆ ಕೆಲವೊಂದು ಬದಲಾವಣೆಗಳು ಆಗುತ್ತಾ ಹೋಗುತ್ತದೆ ಎಂದು ಹಾಗಾದರೆ ಈ ಕಪ್ಪು ಬಣ್ಣದ ಹಿಂದಿನ ರಹಸ್ಯ ಏನು ಎನ್ನುವುದನ್ನು ತಿಳಿಯೋಣ.

ಕಪ್ಪು ಬಣ್ಣ ಎಂದರೆ ಕೆಲವೊಂದಷ್ಟು ಜನರಿಗೆ ಎಷ್ಟು ಇಷ್ಟ ಎಂದರೆ ಯಾವುದೇ ವಸ್ತು ಖರೀದಿಸಿದರು ಯಾವುದೇ ಬಟ್ಟೆ ಖರೀದಿ ಮಾಡಿದರು ಕೂಡ ಮೊದಲು ಅವರಿಗೆ ಕಪ್ಪು ಬಣ್ಣಕ್ಕೆ ಕಣ್ಣು ವಾಲುತ್ತದೆ. ಇನ್ನು ಕೆಲವೊಂದಷ್ಟು ಜನ ಕಪ್ಪು ಬಣ್ಣ ಎಂದರೆ ಬೇಡಪ್ಪ ಬೇಡ ಎಂದು ಹೇಳುತ್ತಾರೆ ಅದು ಒಳ್ಳೆಯದಲ್ಲ ದಾರಿದ್ರ್ಯಕ್ಕೆ ದಾರಿ ಮಾಡಿಕೊಡುತ್ತದೆ ಅಂತೆಲ್ಲ ಹೇಳುತ್ತಿರುತ್ತಾರೆ. ಹಾಗಾಗಿ ಇವರು ಕಪ್ಪು ಬಣ್ಣವನ್ನು ದೂರ ಇಟ್ಟಿರುತ್ತಾರೆ.

ಈ ಸುದ್ದಿ ಓದಿ:- ಈ ಹೂವು ಸಿಕ್ಕರೆ ನೀವು ಕೋಟ್ಯಾಧಿಪತಿ ಆಗ್ತೀರ.!

ಅವರ ಪ್ರಕಾರ ಕಪ್ಪು ಬಣ್ಣ ನೆಗೆಟಿವ್ ಎನರ್ಜಿಯನ್ನು ಹಿಡಿದಿಟ್ಟುಕೊಳ್ಳು ವಂತಹ ಬಣ್ಣ. ಆದರೆ ಒಮ್ಮೆ ಇತಿಹಾಸ ಅಥವಾ ಹಿಂದೆ ಘಟಿಸಿರು ವಂತಹ ಕೆಲವೊಂದಷ್ಟು ಘಟನೆಗಳನ್ನು ಮೆಲುಕು ಹಾಕಿ ನೋಡಿ. ಕಪ್ಪು ಮಾಟ ಮಂತ್ರ ದಂತಹ ಭಯಾನಕ ಶಕ್ತಿಯಂತೆ ಬಿಂಬಿಸಲಾಗಿದೆ. ಅದಕ್ಕೆ ಈ ಶಕ್ತಿಗಳ ಪ್ರಯೋಗ ರಾತ್ರಿ ಸಮಯದಲ್ಲಿ ಮಾತ್ರ ಮಾಡಲಾಗುತ್ತದೆ. ಈ ವಿಷಯದಲ್ಲಿ ಎಷ್ಟು ಸತ್ಯ ಸತ್ಯತೆ ಇದೆಯೋ ಗೊತ್ತಿಲ್ಲ ಆದರೆ ಒಂದಂತೂ ಸತ್ಯ ಕಪ್ಪು ಅಥವಾ ಕತ್ತಲೆ ಇದು ವಿನಾಶದ ಶಕುನ ಎನ್ನುವ ನಂಬಿಕೆಯೇ ಹೆಚ್ಚಾಗಿದೆ.

ನಮ್ಮ ಹಿಂದೂ ಧರ್ಮದಲ್ಲಿ ಉಲ್ಲೇಖ ಆಗಿರುವ ಅದೆಷ್ಟೋ ವಿಷಯಗಳನ್ನು ನಾವು ಕಡೆಗಣಿಸಿದ್ದೀವಿ. ಆದರೆ ಈಗ ಇದೆ ಕಪ್ಪು ಬಣ್ಣದ ಮಹತ್ವದ ವಿಷಯವನ್ನು ತಿಳಿಯೋಣ ಸಾಮಾನ್ಯವಾಗಿ ಎಲ್ಲರೂ ಕೂಡ ಕಪ್ಪು ಬಣ್ಣ ಎಂದಾ ಕ್ಷಣ ನೆಗೆಟಿವ್ ಎನರ್ಜಿ ಎಂದುಕೊಳ್ಳುವುದೇ ಹೆಚ್ಚು. ಆದರೆ ಇದೇ ಕಪ್ಪು ಬಣ್ಣ ನಮ್ಮನ್ನು ದುಷ್ಟ ಶಕ್ತಿ ಹಾಗೂ ಕೆಟ್ಟ ದೃಷ್ಟಿಯಿಂದ ನಮ್ಮನ್ನು ಶ್ರೀರಕ್ಷೆಯಂತೆ ಸುತ್ತುವರೆದು ಕಾಪಾಡುತ್ತದೆ.

ಇದೇ ಕಾರಣಕ್ಕೆ ಹಿಂದಿನ ಕಾಲದಲ್ಲಿ ಹಿರಿಯರು ಕಿರಿಯರು ಎಲ್ಲರೂ ಕೂಡ ಕಾಲಿಗೆ ಕಪ್ಪು ದಾರ ವನ್ನು ಕಟ್ಟಿಕೊಳ್ಳುತ್ತಿದ್ದರು. ಇಂದಿಗೂ ಕೂಡ ಅನೇಕರು ತಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಇದು ಟ್ರೆಂಡ್ ಅನ್ನೋ ಲೆಕ್ಕಾಚಾರದಲ್ಲಿ ಮಾತ್ರ ಕಟ್ಟಿಕೊಳ್ಳುತ್ತಾರೆ.

ಈ ಸುದ್ದಿ ಓದಿ:- ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ.!

ಅಷ್ಟೇ ವೈದಿಕ ಜ್ಯೋತಿಷ್ಯ ದಲ್ಲಿ ಕಪ್ಪು ಬಣ್ಣವು ಶನಿ ಗ್ರಹವನ್ನು ಸೂಚಿಸುತ್ತದೆ ಅನ್ನೋ ನಂಬಿಕೆ ಕೂಡ ಇದೆ. ಆದ್ದರಿಂದ ಪಾದದ ಸುತ್ತಲೂ ಕಪ್ಪು ದಾರವನ್ನು ಧರಿಸಿದಾಗ ಶನಿದೇವನು ದಾರವನ್ನು ಧರಿಸಿದ ವ್ಯಕ್ತಿಯ ರಕ್ಷಕನಾಗುತ್ತಾನೆ ಅನ್ನೋ ನಂಬಿಕೆ ಕೂಡ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ಹೂವು ಸಿಕ್ಕರೆ ನೀವು ಕೋಟ್ಯಾಧಿಪತಿ ಆಗ್ತೀರ.!

 

ಶ್ರೀಮಂತರಾಗುವ ಕನಸು ಯಾರಿಗೆ ತಾನೇ ಇರುವುದಿಲ್ಲ. ಆ ಕನಸನ್ನು ನನಸು ಮಾಡಿಕೊಳ್ಳಬೇಕು ಅಂತ ಹಗಲು ಇರುಳು ದುಡಿಯುತ್ತಾನೆ ಇರುತ್ತಾರೆ. ಆದರೂ ಕೂಡ ಆ ಕನಸು ನನಸಾಗುವ ಯಾವುದೇ ಲಕ್ಷಣವೂ ಕೂಡ ಕಾಣಿಸುವುದಿಲ್ಲ. ಈ ನಿಮ್ಮ ಕನಸನ್ನು ನನಸು ಮಾಡುವ ಶಕ್ತಿ ಆ ಒಂದು ಗಿಡದಲ್ಲಿದೆ ಹಾಗಾದರೆ ಆ ಗಿಡ ಯಾವುದು ಎಂದು ಈಗ ತಿಳಿಯೋಣ.

ಅಲೋವೆರಾ ಗಿಡವನ್ನು ಎಲ್ಲರೂ ಕೂಡ ನೋಡಿರುತ್ತೀರಾ. ಮನೆ ಮುಂದೆ ಸ್ವಲ್ಪ ಜಾಗ ಇದ್ದರೆ ಅಲ್ಲಿಯೇ ಈ ಗಿಡವನ್ನು ಬೆಳೆಸುತ್ತೇವೆ. ಇನ್ನು ಕೆಲವು ಜನ ಮನೆಯ ಒಳಗಡೆ ಮನೆಯ ಹೊರಗಡೆ ಒಂದು ಪುಟ್ಟ ಕುಂಡಲವನ್ನು ಇಟ್ಟು ಈ ಗಿಡವನ್ನು ಬೆಳೆಸುತ್ತಾರೆ. ಇನ್ನು ಕೆಲವು ಜನ ಈ ಗಿಡವನ್ನು ಮನೆಯ ಒಳಗಡೆ ತಲೆಕೆಳಗು ಮಾಡಿ ನೇತು ಹಾಕಿರುತ್ತಾರೆ.

ಈ ರೀತಿ ಹಾಕುವುದರಿಂದ ಮನೆಯ ಒಳಗಡೆ ಕೆಟ್ಟ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಎನ್ನುವ ನಂಬಿಕೆ ಇದೆ. ಹೆಸರಿಗೆ ಗಿಡ ವಾಗಿದ್ದರೂ ಇದು ಉಳಿದೆಲ್ಲಾ ಗಿಡಗಳಿಗಿಂತ ತುಂಬಾ ವಿಭಿನ್ನ. ಇದರಲ್ಲಿ ರೆಂಬೆ ಕೊಂಬೆಗಳು ಇರುವುದಿಲ್ಲ ಎಲೆಗಳು ಇದ್ದರೂ ಆ ಒಂದೊಂದು ಎಲೆಯೂ ಗಿಡದ ಕಾಂಡದಂತೆ ಇರುತ್ತದೆ.

ಅದೇ ಎಲೆಯ ಸುತ್ತಲೂ ಪುಟ್ಟ ಮುಳ್ಳುಗಳು. ಮೈಮರೆತು ಅದನ್ನು ಮುಟ್ಟಿದರು ಕೂಡ ಚುರ್ ಎಂದುಬಿಡುತ್ತದೆ. ಹಾಗಾದರೆ ಈ ಗಿಡದ ಉಪಯೋಗ ಏನು ಇಲ್ಲ ಎಂದು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ಈ ಗಿಡ ಅದೆಷ್ಟೋ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿದೆ. ಅದರಲ್ಲೂ ಚರ್ಮದ ಹಾಗೂ ಮುಖದ ಕಾಂತಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಇದಿಷ್ಟು ಎಲ್ಲರಿಗೂ ಗೊತ್ತಿರುವ ವಿಷಯ. ಇದರಲ್ಲೇನು ವಿಶೇಷ ಎಂದು ಹೇಳಬಹುದು. ಆದರೆ ಇದರಲ್ಲಿ ವಿಶೇಷತೆ ಇದೆ ಅದು ಏನೆಂದರೆ ಇದೇ ಅಲೋವೆರಾ ಗಿಡವನ್ನು ಮಾಂತ್ರಿಕರು ತಮ್ಮ ತಂತ್ರ ಮಂತ್ರ ಸಿದ್ಧಿ ಗಾಗಿ ಬಳಸಿಕೊಳ್ಳುತ್ತಾರೆ. ಯಾರಾದರೂ ಶತ್ರು ಕಾಟ ಗಳಿಂದ ರೋಸಿ ಹೋಗಿದ್ದಲ್ಲಿ, ಯಾರಾದರೂ ಸಮ್ಮೋಹನಕ್ಕೆ ಒಳಗಾಗಿದ್ದಲ್ಲಿ, ಅದರಿಂದ ಮುಕ್ತಿ ಕೊಡಿಸುವುದಕ್ಕೆ ಹಾಗೂ ಒಂದೊಂದು ಪೈಸೆಗೂ ಒದ್ದಾಡುತ್ತಾ ಇದ್ದಲ್ಲಿ, ಇದೇ ಅಲೋವೆರಾ ಗಿಡದಿಂದ ಅವರ ಒಂದೊಂದು ಸಮಸ್ಯೆಗೂ ಕೂಡ ಮುಕ್ತಿ ಕೊಡಿಸಲಾಗುತ್ತದೆ.

ಒಬ್ಬ ಆರೋಗ್ಯವಂತ ವ್ಯಕ್ತಿಯ ಮೇಲೆ ಒಂದರ ಮೇಲೆ ಒಂದು ಚಿತ್ರ ವಿಚಿತ್ರವಾದ ರೋಗಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ. ಯಾವುದೇ ಚಿಕಿತ್ಸೆ ಕೊಟ್ಟರು ಸಹ ಅವೆಲ್ಲವೂ ಕೂಡ ವ್ಯರ್ಥವಾಗುತ್ತಿರುತ್ತದೆ.

ಹೀಗೆಲ್ಲ ಆಗುವುದಕ್ಕೆ ಕಾರಣ ಏನಿರಬಹುದು ಅಂತ ಯಾವತ್ತಾದರೂ ಯೋಚನೆ ಮಾಡಿದ್ದೀರಾ. ಇದಕ್ಕೆಲ್ಲಾ ಕಾರಣ ನಮ್ಮ ದೇಹದಲ್ಲಿರು ವಂತಹ ನಕಾರಾತ್ಮಕ ಶಕ್ತಿ. ಇದೇ ಶಕ್ತಿ ದುಷ್ಟ ಶಕ್ತಿಗಳನ್ನು ಸಹ ಹಿಡಿದಿಟ್ಟು ಕೊಂಡಿರುತ್ತದೆ. ಅದರ ಪರಿಣಾಮವೇ ದೊಡ್ಡ ದೊಡ್ಡ ಕಾಯಿಲೆಗಳು. ಹಾಗಾದರೆ ನಾವು ದುಷ್ಟ ಶಕ್ತಿಗಳಿಂದ ಹೇಗೆ ದೂರ ಇರಬೇಕು ಎನ್ನುವು ದನ್ನು ಈಗ ತಿಳಿಯೋಣ.

ನಮ್ಮ ದೇಹ ಪಂಚ ತತ್ವಗಳಿಂದ ರೂಪು ಗೊಂಡಿರುತ್ತದೆ. ಅದರಲ್ಲೂ ಮಣಿಪುರ ಚಕ್ರ ಪ್ರಮುಖವಾಗಿರುವುದು. ಈ ಚಕ್ರದಲ್ಲಿ ಅಗ್ನಿ ತತ್ವ ಪ್ರಮುಖವಾಗಿದೆ. ಈ ತತ್ವದಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡಿದ್ದೇ ಆದಲ್ಲಿ ಅದಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಅಗ್ನಿ ತತ್ವ ಸದಾ ಕಾಲ ಬಲಿಷ್ಠ ವಾಗಿರುವಂತೆ ನೋಡಿಕೊಳ್ಳಬೇಕು. ಇದು ಏನಾದರೂ ದುರ್ಬಲ ಆಗಿದ್ದೆ ಆದಲ್ಲಿ ಆ ವ್ಯಕ್ತಿಗೆ ದುಡ್ಡಿನ ಸಮಸ್ಯೆ ತಪ್ಪಿದ್ದಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.