Home Blog Page 26

ಹಣದ ರಾಶಿ ನಿಮ್ಮದಾಗಬೇಕೇ ? ಮನೆಯ ಮುಂದೆ ಚಪ್ಪಲಿಗಳನ್ನು ಈ ರೀತಿ ಇಡಿ…….!!

 

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನ ಜೀವನದಲ್ಲಿ ನಾನು ಇದೇ ರೀತಿಯಾಗಿ ಇರಬೇಕು ನಾನು ಇದೇ ರೀತಿಯ ಮನೆಗಳಲ್ಲಿ ವಾಸ ಮಾಡಬೇಕು ಇಂತಹ ವಸ್ತುವನ್ನು ನಾನು ಬಳಸಬೇಕು ಎನ್ನುವಂತಹ ಹಂಬಲವನ್ನು ಹೊಂದಿರುತ್ತಾನೆ. ಆದರೆ ಪ್ರತಿಯೊಬ್ಬನು ಕೂಡ ಅದೇ ರೀತಿಯಾಗಿ ಜೀವನ ನಡೆಸಲು ಸಾಧ್ಯವಿಲ್ಲ ಅವರವರ ಲಾಭಕ್ಕೆ ತಕ್ಕಂತೆ ಅವರ ಹಣಕಾಸಿಗೆ ತಕ್ಕಂತೆ ಅವರು ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ.

ಆದರೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಕೂಡ ಅವನು ತನ್ನ ಒಂದು ಸನ್ನಿವೇಶದಲ್ಲಾದರೂ ಸಹ ನಾನು ಅಂದುಕೊಂಡಂತೆ ಜೀವನ ನಡೆಸಬೇಕು ಎನ್ನುವಂತಹ ಆಸೆ ಮೂಡುವುದು ಸಹಜ ಇದು ಮನುಷ್ಯನ ಸಹಜ ಗುಣ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅದೇ ರೀತಿಯಾಗಿ ನಾವು ನಮ್ಮ ಜೀವನದಲ್ಲಿ ಕೆಲವೊಂದಷ್ಟು ಯಶಸ್ಸನ್ನು ಪಡೆಯಬೇಕು ಎಂದರೆ ನಮ್ಮ ದಿನನಿತ್ಯದ ಜೀವನದಲ್ಲಾಗಿರ ಬಹುದು ನಮ್ಮ ನಡವಳಿಕೆಯಲ್ಲಾಗಿರಬಹುದು ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಬಾತ್ ರೂಮ್ ಕ್ಲೀನ್ ಮಾಡುವ ಸುಲಭ ವಿಧಾನ.! 100% ಹೊಸದರಂತೆ ಕಾಣುತ್ತದೆ.!

ಹೌದು ಕೆಲವೊಂದು ಜನ ಇದರ ಬಗ್ಗೆ ನಂಬಿಕೆ ಇಡುವುದಿಲ್ಲ ಸಂಖ್ಯಾಶಾಸ್ತ್ರದ ಪ್ರಕಾರ ನಾವು ಕೆಲವೊಂದು ವಿಧಾನಗಳನ್ನು ನಮ್ಮ ಮನೆಯಲ್ಲಿ ಅನುಸರಿಸುವುದರಿಂದ ಅದು ನಮ್ಮ ಜೀವನದಲ್ಲಿ ಏಳಿಗೆಯನ್ನು ಯಶಸ್ಸನ್ನು ತಂದು ಕೊಡುತ್ತದೆ ಆದರೆ ಹೆಚ್ಚಿನ ಜನ ಇದೆಲ್ಲ ಬೂಟಾಟಿಕೆ ಇದೆಲ್ಲ ಏನು ನಡೆಯುವುದಿಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ.

ಆದರೆ ಪ್ರತಿಯೊಂದು ವಿಷಯಕ್ಕೂ ಕೂಡ ಅದರದೇ ಆದಂತಹ ಒಂದು ಬೆಲೆ ಇರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಉಂಟಾಗಬಾರದು ಎಂದರೆ ಈ ಒಂದು ಕೆಲಸವನ್ನು ಈ ರೀತಿ ಮಾಡಬೇಕಾಗುತ್ತದೆ.

ಹಾಗಾದರೆ ನಾವು ಯಾವ ಕೆಲಸವನ್ನು ಮಾಡಬೇಕು ನಮ್ಮ ಮನೆಯ ಮುಂಭಾಗದಲ್ಲಿ ನಾವು ಚಪ್ಪಲಿಗಳನ್ನು ಹೇಗೆ ಇಡಬೇಕು ಎನ್ನುವುದು ಕೂಡ ಈ ವಿಷಯಕ್ಕೆ ಸಂಬಂಧಿಸಿದೆ. ನಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಎಂದರೆ ನಮ್ಮ ಜೀವನದಲ್ಲಿ ಹಣಕಾಸು ಯಾವಾಗಲೂ ಇರಬೇಕು ಯಾವುದೇ ರೀತಿ ಆರ್ಥಿಕ ಪರಿಸ್ಥಿತಿಗಳು ಬರಬಾರದು ಎಂದರೆ ಈ ಕೆಲವು ವಿಧಾನಗಳನ್ನು ನೀವು ನಿಮ್ಮ ಮನೆಯಲ್ಲಿ ಅನುಸರಿಸಬೇಕು ಅದೇನೆಂದರೆ.

ಈ ಸುದ್ದಿ ಓದಿ:- ಬಿಳಿ ಬಟ್ಟೆ ಮೇಲಿನ ಎಲ್ಲಾ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನ ಇಲ್ಲಿದೆ ನೋಡಿ.!

* ಸದಾ ಕಾಲ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಧೂಳು ಕಸ ಇರದ ಹಾಗೆ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು.
* ಮನೆಯ ಮುಂಭಾಗಲಿನಲ್ಲಿ ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ಬಿಡಬೇಡಿ ಬದಲಿಗೆ ಅದನ್ನು ಸ್ವಲ್ಪ ದೂರದಲ್ಲಿಯೇ ಇಡುವುದು ಒಳ್ಳೆಯದು.
* ಸಂಜೆಯ ಸಮಯದಲ್ಲಿ ದೇವರ ಮನೆಯಲ್ಲಿ ಹಾಗೂ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚಿಡುವುದು ಒಳ್ಳೆಯದು.

* ಮನೆಯ ಮುಂಭಾಗಿಲನ್ನು ಸದಾ ಕಾಲ ಸ್ವಚ್ಛವಾಗಿ ಇಡುವಂತೆ ಪ್ರತಿನಿತ್ಯ ಹೊಸ್ತಿಲನ್ನು ತೊಳೆದು ರಂಗೋಲಿ ಬಿಟ್ಟು ಪೂಜೆ ಮಾಡು ವುದು ಹಾಗೂ ಹೊಸ್ತಿಲಿಗೆ ಎರಡು ಹೂಗಳನ್ನು ಇಡುವುದು ಕಡ್ಡಾಯ ವಾಗಿ ಮಾಡಲೇಬೇಕು. ಈ ರೀತಿ ಮಾಡುವುದರಿಂದ ಸಂಜೆಯ ಸಮಯದಲ್ಲಿ ಯಾವುದಾದರೂ ಒಂದು ದೈವಿಕ ಶಕ್ತಿ ನಮ್ಮ ಮನೆಗೆ ಪ್ರವೇಶಿಸುತ್ತಿರುತ್ತದೆ ಇಂತಹ ಒಂದು ಸಂದರ್ಭದಲ್ಲಿ ತಾಯಿ ಲಕ್ಷ್ಮೀದೇವಿಯು ಕೂಡ ನಮಗೆ ತಿಳಿಯದ ರೀತಿ ನಮ್ಮ ಮನೆಯನ್ನು ಪ್ರವೇಶಿಸುತ್ತಾಳೆ.

ಆದ್ದರಿಂದ ಇಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಆಗುತ್ತದೆ ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲವೂ ಕೂಡ ದೂರವಾಗುತ್ತದೆ.

ಬಾತ್ ರೂಮ್ ಕ್ಲೀನ್ ಮಾಡುವ ಸುಲಭ ವಿಧಾನ.! 100% ಹೊಸದರಂತೆ ಕಾಣುತ್ತದೆ.!

ಪ್ರತಿನಿತ್ಯ ನಾವು ಬಾತ್ರೂಮ್ ಅನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ ಏಕೆ ಎಂದರೆ ಪ್ರತಿನಿತ್ಯ ಅದನ್ನು ಉಜ್ಜುತ್ತಾ ಕುಳಿತುಕೊಂಡರೆ ಬೇರೆ ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಪ್ರತಿನಿತ್ಯವೂ ಕೂಡ ಅದರಲ್ಲಿ ಕೊಳೆ ಇರುತ್ತದೆ ಎಂಬ ಅರ್ಥ ಅಲ್ಲ. ಬದಲಿಗೆ ಬೇರೆ ಕೆಲಸಗಳು ಇರುವುದರಿಂದ ನಾವು ದೊಡ್ಡ ದೊಡ್ಡ ಕೆಲಸಗಳನ್ನು ವಾರಕ್ಕೆ ಒಮ್ಮೆ ಅಥವಾ 15 ದಿನಕ್ಕೆ ಒಮ್ಮೆ ಸ್ವಚ್ಛ ಮಾಡುತ್ತೇವೆ.

ಅದೇ ರೀತಿಯಾಗಿ ನಮ್ಮ ಬಾತ್ರೂಮ್ ಅನ್ನು ಸಹ ನಾವು ಒಂದು ವಾರಕ್ಕೆ ಅಥವಾ ಹತ್ತು ದಿನಕ್ಕೆ ಒಮ್ಮೆ ಕ್ಲೀನ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಬಾತ್ರೂಮ್ ಸಂಪೂರ್ಣವಾಗಿ ಅಶುಚಿಯಿಂದ ಕೂಡಿರುತ್ತದೆ ಎಂದೇ ಹೇಳಬಹುದು.

ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿರುವಂತಹ ಬಾತ್ರೂಮ್ ಅನ್ನು ವಾರಕ್ಕೆ ಒಮ್ಮೆಯಾದರೂ ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅಲ್ಲಿ ಕೆಲವೊಂದಷ್ಟು ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಅದರಿಂದ ನಮಗೆ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಈ ಸುದ್ದಿ ಓದಿ:- ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಆದ್ದರಿಂದ ನಾವು ನಮ್ಮ ಬಾತ್ರೂಮ್ ಅನ್ನು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಇನ್ನು ಕೆಲವೊಂದಷ್ಟು ಜನರ ಮನೆಯಲ್ಲಿ ಬಾತ್ರೂಮ್ ಅನ್ನು ಎಷ್ಟೇ ಸ್ವಚ್ಛ ಮಾಡಿದರು ಕೂಡ ಅಲ್ಲಿ ಕೆಲವೊಂದು ಕಲೆಗಳು ಹಾಗೆ ಉಳಿದಿರುತ್ತದೆ. ಪ್ರತಿನಿತ್ಯ ನಾವು ಬಾತ್ರೂಮ್ ನಲ್ಲಿ ನೀರನ್ನು ಬಳಸುತ್ತಿರುವುದ ರಿಂದ ನೀರು ಪದೇ ಪದೇ ಬೀಳುವುದರಿಂದ ಆ ಸ್ಥಳದಲ್ಲಿ ಒಂದು ರೀತಿಯ ಕೊಳೆ ಇರುತ್ತದೆ.

ಅದನ್ನು ಹೋಗಲಾಡಿಸುವುದಕ್ಕೆ ಹಾಗೂ ಬಾತ್ರೂಮ್ ಟೈಲ್ಸ್ ಗಳಲ್ಲಿ ಇರುವಂತಹ ಕೊಳೆಯನ್ನು ದೂರ ಮಾಡುವುದಕ್ಕೆ ಈಗ ನಾವು ಹೇಳುವಂತಹ ಈ ಒಂದು ದ್ರವವನ್ನು ಹಚ್ಚಿದರೆ ಸಾಕು. ನಿಮ್ಮ ಬಾತ್ರೂಮ್ ಫಳಫಳನೆ ಹೊಳೆಯುತ್ತದೆ. ಹಾಗಾದರೆ ಬಾತ್ರೂಮ್ ಅನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಹೇಗೆ ಅದನ್ನು ಸ್ವಚ್ಛ ಮಾಡುವುದಕ್ಕೆ ಯಾವ ಕೆಲವು ವಸ್ತುಗಳು ಬೇಕಾಗುತ್ತದೆ ಹಾಗೂ ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಇಡೀ ಬಾತ್ರೂಮ್ ಅನ್ನು ಸ್ವಚ್ಛ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು
* 3 ರಿಂದ 4 ನಿಂಬೆಹಣ್ಣು
* 2 ಚಮಚ ಪುಡಿ ಉಪ್ಪು
* 1 ಚಮಚ ಅಡುಗೆ ಸೋಡಾ
* 3 ಚಮಚ ಡಿಟರ್ಜೆಂಟ್ ಪೌಡರ್
ಇಷ್ಟನ ಸಹ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳ ಬೇಕು ಆನಂತರ ಇದನ್ನು ತಣ್ಣಗಾಗಲು ಬಿಟ್ಟು.

ಈ ಸುದ್ದಿ ಓದಿ:- ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಆನಂತರ ಈ ಒಂದು ನೀರನ್ನು ನಿಮ್ಮ ಇಡೀ ಬಾತ್ರೂಮ್ ಟೈಲ್ಸ್ ಮೇಲ್ಭಾಗಕ್ಕೆ ಹಾಗೂ ಕೆಳಗಡೆ ಎಲ್ಲದಕ್ಕೂ ಹಾಕಿ ಒಂದು ಗಂಟೆ ಸಮಯ ಹಾಗೆ ಬಿಡಬೇಕು. ಆನಂತರ ಒಂದು ಬ್ರಷ್ ಸಹಾಯದಿಂದ ಎಲ್ಲವನ್ನು ಸಹ ಉಜ್ಜಿದರೆ ಸಾಕು ಟೈಲ್ಸ್ ಮೇಲೆ ಇರುವಂತಹ ಯಾವುದೇ ಕೊಳೆ ಇದ್ದರೂ ಅದು ಸಂಪೂರ್ಣವಾಗಿ ಸುಲಭವಾಗಿ ಹೋಗುತ್ತದೆ.

ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇಲ್ಲ. ಅದರಲ್ಲೂ ಮೇಲೆ ಹೇಳಿದ ಇಷ್ಟೂ ಪದಾರ್ಥಗಳು ಕೂಡ ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಇದ್ದೇ ಇರುತ್ತದೆ. ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ನೀವು ಸುಲಭವಾಗಿ ನಿಮ್ಮ ಇಡೀ ಬಾತ್ರೂಮ್ ಅನ್ನು ಯಾವುದೇ ರೀತಿಯ ಶ್ರಮ ಪಡದೆ ಸುಲಭವಾಗಿ ಮಾಡಬಹುದು. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಮಹಿಳೆಯರಿಗೆ ಇದು ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

ಬಿಳಿ ಬಟ್ಟೆ ಮೇಲಿನ ಎಲ್ಲಾ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನ ಇಲ್ಲಿದೆ ನೋಡಿ.!

 

ಬಿಳಿ ಬಣ್ಣದ ಬಟ್ಟೆಗಳು ಒಗೆಯುತ್ತಾ ದಿನೇ ದಿನೇ ತನ್ನ ಕಲೆಯನ್ನು ಕಳೆದುಕೊಳ್ಳುತ್ತದೆ. ಅಂದರೆ ಬಟ್ಟೆಯಲ್ಲಿ ಒಂದು ರೀತಿಯ ಹೊಳಪು ಕಡಿಮೆಯಾಗುತ್ತಾ ಬರುತ್ತದೆ. ಇದರಿಂದಲೇ ಹೆಚ್ಚಿನ ಜನ ಬಿಳಿಯ ಬಟ್ಟೆಗಳನ್ನು ಧರಿಸುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಸುಲಭವಾದಂತಹ ವಿಧಾನವನ್ನು ಅನುಸರಿಸಿದರೆ ನೀವು ಬಿಳಿ ಬಣ್ಣದ ಬಟ್ಟೆಯನ್ನು ಧರಿಸದೆ ಹಾಗೆ ಇಟ್ಟಿದ್ದರೆ ಅದನ್ನು ಮತ್ತೆ ಪುನರ್ ಬಳಕೆ ಮಾಡಬಹುದು.

ಅಂದರೆ ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸುವುದರ ಮೂಲಕ ಬಿಳಿಯ ಬಟ್ಟೆಯ ಮೇಲೆ ಇರುವ ಎಲ್ಲಾ ಕಲೆಗಳನ್ನು ಸಹ ಸುಲಭವಾಗಿ ತೆಗೆದುಹಾಕಬಹುದು. ಹಾಗಾದಈ ಈ ದಿನ ಕೇವಲ 10 ರೂಪಾಯಿಗೆ ಸಿಗುವಂತಹ ಈ ಒಂದು ಪದಾರ್ಥವನ್ನು ಉಪಯೋಗಿಸಿ ಹೇಗೆ ಬಿಳಿ ಬಟ್ಟೆ ಮೇಲೆ ಆಗಿರುವಂತಹ ಕಲೆಗಳನ್ನು ಸುಲಭವಾಗಿ ತೆಗೆಯಬಹುದು ಆ ವಸ್ತು ಯಾವುದು ಅದನ್ನು ಯಾವ ವಿಧಾನ ಅನುಸರಿಸಿ ನಾವು ಬಟ್ಟೆಯನ್ನು ಮೊದಲಿನಂತೆ ಸ್ವಚ್ಛವಾಗಿ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!

ಈ ಬಟ್ಟೆಯನ್ನು ಸುಲಭವಾಗಿ ಶುಚಿ ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಯಾವುದು ಎಂದು ನೋಡುವುದಾದರೆ
* 2 ಚಮಚ ಬಟ್ಟೆ ಸೋಡಾ
* ಒಂದು ಚಮಚ ಡಿಟರ್ಜೆಂಟ್ ಪೌಡರ್
ಈ ಎರಡು ಪದಾರ್ಥ ಇದ್ದರೆ ಸಾಕು ನೀವು ನಿಮ್ಮ ಬಿಳಿಯ ಬಟ್ಟೆಯನ್ನು ಸುಲಭವಾಗಿ ಯಾವುದೇ ರೀತಿಯ ಕಷ್ಟಪಡದೆ ಸುಲಭವಾಗಿ ಸ್ವಚ್ಛ ಮಾಡಬಹುದು ಹಾಗಾದರೆ ಇವೆರಡನ್ನು ಉಪಯೋಗಿಸಿ ಹೇಗೆ ಸ್ವಚ್ಛ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.

ಮೊದಲು ಒಂದು ಅಗಲವಾಗಿರುವಂತಹ ಪ್ಲಾಸ್ಟಿಕ್ ಟಬ್ ತೆಗೆದುಕೊಳ್ಳ ಬೇಕು ಅದರ ಒಳಗೆ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಮೇಲೆ ಹೇಳಿದ ಪದಾರ್ಥಗಳನ್ನು ಹಾಕಿ ಅದನ್ನು ಒಂದು ಸ್ಟಿಕ್ ಸಹಾಯದಿಂದ ಕರಗಿಸಬೇಕು ಏಕೆಂದರೆ ಇವೆರಡು ಪದಾರ್ಥ ಮಿಶ್ರಣ ಆದ ತಕ್ಷಣ ಆ ನೀರು ಬಿಸಿಯಾಗಿ ಬದಲಾಗುತ್ತದೆ.

ಆದ್ದರಿಂದ ಈ ನೀರನ್ನು ಯಾವುದೇ ಕಾರಣಕ್ಕೂ ಕೈ ಹಾಕಿ ಮುಟ್ಟಬೇಡಿ ಅದೇ ರೀತಿಯಾಗಿ ಈ ನೀರಿನಲ್ಲಿ ಬಟ್ಟೆಯನ್ನು ಒಂದು ಕಡೆಯಿಂದ ಮುಳುಗಿಸುತ್ತ ಒಂದು ಸ್ಟಿಕ್ ಸಹಾಯದಿಂದ ಅದರ ಒಳಗಡೆ ಹಾಕಿ ಹಾಗೆ ಒಂದು ಗಂಟೆಗಳ ತನಕ ಬಿಡಬೇಕು ಈ ರೀತಿ ಇಟ್ಟ ನಂತರ ಅದೇ ಸ್ಟಿಕ್ ಸಹಾಯದಿಂದ ಅದನ್ನು ಹಿಂದೆ ಮುಂದೆ ಮಾಡುತ್ತಾ 5 ರಿಂದ 10 ನಿಮಿಷ ಇದೇ ವಿಧಾನ ಅನುಸರಿಸಬೇಕು.

ಈ ಸುದ್ದಿ ಓದಿ:- ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡುವ ವಿಧಾನ.! ಬಟ್ಟೆ, ಬ್ಯಾಗ್ ಪರ್ಸ್ ಯಾವುದೇ ಜಿಪ್ ಇರಲಿ ರೆಡಿ ಆಗುತ್ತೆ.!

ಆನಂತರ ಆ ನೀರಿನಲ್ಲಿ ಕೊಳೆ ಇರುವ ಬಟ್ಟೆಯ ಅಂಶ ಬಿಡುತ್ತಾ ಹೋಗುತ್ತದೆ. ನಂತರ ಆ ಒಂದು ಬಟ್ಟೆಯನ್ನು ಇನ್ನೊಂದು ಪಾತ್ರೆಯಲ್ಲಿ ತಣ್ಣೀರನ್ನು ಹಾಕಿ ಅದರಲ್ಲಿ ಅದ್ದಿ ತೆಗೆಯಬೇಕು ಈ ರೀತಿ ಮಾಡುವುದರಿಂದ ನಿಮ್ಮ ಬಿಳಿಯ ಬಟ್ಟೆಯಲ್ಲಿರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಬರುತ್ತದೆ.

ಇದರಲ್ಲಿ ಇರುವಂತಹ ಎರಡು ಅಂಶವು ಬಿಳಿಯ ಬಟ್ಟೆಯ ಮೇಲೆ ಇರುವಂತಹ ಕೊಳೆಯನ್ನು ತೆಗೆಯುತ್ತದೆ. ಇದರಿಂದ ಯಾವುದೇ ರೀತಿಯ ಕಷ್ಟಪಡದೆ ಉಜ್ಜಿ ಕೊಳೆ ಹೋಗಿಸುವಂತಹ ಪರಿಸ್ಥಿತಿ ಇರುವುದಿಲ್ಲ. ಕೇವಲ ಒಂದು ಗಂಟೆ ಮೇಲೆ ಹೇಳಿದ ನೀರಿನಲ್ಲಿ ಬಿಟ್ಟರೆ ಸಾಕು ನಿಮ್ಮ ಬಟ್ಟೆಯಲ್ಲಿರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಹೋಗುತ್ತದೆ.

ಆದ್ದರಿಂದ ಮನೆಯಲ್ಲಿ ಇರುವಂತಹ ಮಹಿಳೆಯರು ಬಿಳಿ ಬಟ್ಟೆಯನ್ನು ಒಗೆಯುವಂತಹ ಸಂದರ್ಭದಲ್ಲಿ ಈ ವಿಧಾನಗಳನ್ನು ಅನುಸರಿಸುವುದು ತುಂಬಾ ಮುಖ್ಯ ಇದು ಅವರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

ರೈತರಿಗೆ ಗುಡ್ ನ್ಯೂಸ್.!

 

ರೈತರಿಗೆ ರೈತ ಕುಟುಂಬದವರಿಗೆ ಗುಡ್ ನ್ಯೂಸ್ ಬಂದಿದ್ದು ವಿವಿಧ ಯೋಜನೆಗಳ ಅಡಿಯಲ್ಲಿ ಎಲ್ಲಾ ರೈತರಿಗೆ ತೆಂಗು ಸಸಿ ನಾಟಿ ನಿರ್ವಹಣೆಗೆ ಸಹಾಯಧನ. ಕೃಷಿ ಹೊಂಡ ನಿರ್ಮಾಣ, ಬದುಗಳ ನಿರ್ಮಾಣ, ಕೊಳವೆ ಬಾವಿ ಮರು ಪೂರ್ಣ ಮಾಡುವುದಕ್ಕೆ ಹಣ ಸಹಾಯಧನ ಸೇರಿದಂತೆ, ಈರುಳ್ಳಿ ಶೇಖರಣ ಘಟಕ ನಿರ್ಮಾಣ, ನೆರಳು ಪರದೆ‌.

ಪ್ಯಾಕ್ ಹೌಸ್ ಮತ್ತು ತಳ್ಳುವ ಗಾಡಿ ಹೀಗೆ ವಿವಿಧ ಘಟಕಗಳಿಗೆ ಹೀಗೆ ಎಲ್ಲಾ ವರ್ಗದ ರೈತರಿಗೆ ಶೇಕಡ 50ರಷ್ಟು ಲಭ್ಯತೆಯ ಮೇರೆಗೆ ಸಹಾಯಧನ ನೀಡಲು ಹೊಸ ಅರ್ಜಿಗಳನ್ನು ಕರೆಯಲಾಗಿದೆ. ಹೌದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಹನಿ ನೀರಾವರಿ ಕಾರ್ಯಕ್ರಮದ ಅಡಿ ಸಹಾಯಧನವನ್ನು ನೀಡಲಾಗುತ್ತದೆ.

ಈ ಸುದ್ದಿ ಓದಿ:-ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಸಾಮಾನ್ಯ ವರ್ಗದ ರೈತರಿಗೆ ಹೊಸದಾಗಿ ಅಳವಡಿಸುವ ಫಲಾನುಭವಿ ಗಳಿಗೆ ಶೇಕಡ 75ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇಕಡ 90ರಂತೆ ಸಹಾಯಧನವನ್ನು ವಿತರಿಸಲಾಗುವುದು. ಮೆಘ ಮೈಕ್ರೋ ಅಗ್ರಿ ಆರ್‌ಟಿ ಸಿಸ್ಟಮ್ ಕಾರ್ಯಕ್ರಮದ ಅಡಿ ಅನುಷ್ಠಾನಗೊಳಿಸಲಾಗುತ್ತಿರುವ ತೋಟಗಾರಿಕೆ ಬೆಳೆಗಳಾದ.

ಮಾವು, ಸೀತಾಫಲ, ಸೀಬೆಹಣ್ಣು, ಗೇರೆ ಹಣ್ಣು, ಹುಣಸೆಹಣ್ಣು, ನೇರಳೆ ಮತ್ತು ಎಳನೀರು ತೆಂಗಿನಕಾಯಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಮತ್ತು ಬಯೋ ಡೈಜಿಸ್ಟರ್ ಮತ್ತು ಅರಣ್ಯ ಬೆಳೆಗಳಾದ ಸಾಗುವಾನಿ, ಮಹಾಗನಿ, ಮತ್ತು ಶ್ರೀಗಂಧ ಬೆಳೆಯುವು ದಕ್ಕೂ ಕೂಡ ಅರ್ಜಿಯನ್ನು ಪ್ರಾರಂಭಿಸಲಾಗಿದೆ.

ಹೀಗೆ ಮೇಲ್ಕಂಡ ಎಲ್ಲ ಯೋಜನೆಗಳ ಅಡಿಯಲ್ಲಿ ಆಸಕ್ತ ಎಲ್ಲಾ ರೈತ ಫಲಾನುಭವಿಗಳು ಈ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಆಸಕ್ತ ರೈತರು ಹಾಗೂ ರೈತರ ಕುಟುಂಬಕ್ಕೆ ಸೇರಿದವರು ಹಾಗೂ ರೈತ ಬಾಂಧವರು ನಿಮ್ಮ ಜಿಲ್ಲೆಯ ಅಥವಾ ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ ಅಥವಾ ನಿಮಗೆ ಸಂಬಂಧಪಟ್ಟ ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಈ ಸುದ್ದಿ ಓದಿ:-ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಆದ್ದರಿಂದ ಯಾರೆಲ್ಲ ರೈತರು ಈ ಮೇಲೆ ಹೇಳಿದ ಇಷ್ಟು ಬೆಳೆಗಳನ್ನು ಬೆಳೆಯಬೇಕು ಎಂದು ಆಸಕ್ತಿ ಇದ್ದರೆ ಅವರು ಕೂಡಲೇ ಈಗ ನಾವು ಹೇಳಿದ ಈ ಮಾಹಿತಿಯನ್ನು ಅನುಸರಿಸುವುದರ ಮೂಲಕ ಆ ಒಂದು ಸ್ಥಳಗಳಿಗೆ ಹೋಗಿ ಎಲ್ಲ ಮಾಹಿತಿಗಳನ್ನು ತೆಗೆದುಕೊಂಡು ಆನಂತರ ನೀವು ಈ ಬೆಳೆಗಳನ್ನು ಬೆಳೆಯುವುದರ ಮೂಲಕ ಇನ್ನು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಈ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ ಅವರ ಭೂಮಿಗೆ ತಕ್ಕಂತೆ ಯಾವ ಬೆಳೆಯನ್ನು ಬೆಳೆದರೆ ಅವರಿಗೆ ಲಾಭ ಉಂಟಾಗುತ್ತದೆ ಹಾಗೂ ಯಾವ ಸ್ಥಳದಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು ಎನ್ನುವುದನ್ನು ಸಹ ಕೃಷಿ ಅಧಿಕಾರಿಗಳನ್ನು ಕೇಳಿ ತಿಳಿದುಕೊಂಡು ಆನಂತರ ನೀವು ಅಂದುಕೊಂಡಂತೆ ಬೆಳೆಗಳನ್ನು ಬೆಳೆಯುವುದರ ಮೂಲಕ ಅತಿಹೆಚ್ಚಿನ ಲಾಭವನ್ನು ಸಹ ಪಡೆಯಬಹುದು.

ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಈ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇದರ ಜೊತೆಗೆ ಪ್ರತಿಯೊಬ್ಬ ರೈತರು ಕೂಡ ಇಂತಹ ಕೆಲವೊಂದಷ್ಟು ಪ್ರಯೋಜನ ಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಮೂಲಕ ತಮ್ಮ ಜೀವನ ದಲ್ಲಿ ಇನ್ನೂ ಹೆಚ್ಚಿನ ಲಾಭವನ್ನು ಪಡೆದು ತಮ್ಮ ಜೀವನದಲ್ಲಿ ಅಭಿವೃದ್ಧಿ ಯನ್ನು ಪಡೆಯಬಹುದಾಗಿದೆ ಎಂದೇ ತಿಳಿಸಲಾಗಿದೆ.

ಈ ಸುದ್ದಿ ಓದಿ:-ರೇಷ್ಮೆ ಸೀರೆ ಮೇಲೆ ಎಣ್ಣೆ ಕಲೆ ತೆಗೆಯುವ ಸುಲಭ ವಿಧಾನ.!

ಒಟ್ಟಾರೆಯಾಗಿ ಈ ಒಂದು ಯೋಜನೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬ ರೈತರು ಕೂಡ ಯಾವುದೇ ರೀತಿಯ ತೊಂದರೆಯನ್ನು ಅನುಭವಿಸಬಾರದು ಅವರು ಕೂಡ ಎಲ್ಲರಂತೆ ನೆಮ್ಮದಿಯ ಜೀವನವನ್ನು ನಡೆಸಬೇಕು ಎಲ್ಲದರಲ್ಲಿ ಯೂ ಕೂಡ ಲಾಭವನ್ನು ಪಡೆಯಬೇಕು ಎನ್ನುವುದೇ ಈ ಯೋಜನೆಯ ಉದ್ದೇಶವಾಗಿದೆ.

ಬೆಂಗಳೂರು ಸಾರಿಗೆ ವ್ಯವಸ್ಥೆಗೆ ಸಂಸದ ಪಿ.ಸಿ ಮೋಹನ್​ ಭರಪೂರ ಕೊಡುಗೆ

 

ಬೆಂಗಳೂರು ಸೆಂಟ್ರಲ್ ಲೋಕ ಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಕಣಕ್ಕೆ ಇಳಿದಿರುವ ಹಾಲಿ ಸಂಸದ ಪಿ. ಸಿ ಮೋಹನ್ ಅವರು ಬೆಂಗಳೂರು ಅಭಿವೃದ್ಧಿಗಾಗಿ ಕಳೆದ 15 ವರ್ಷಗಳಲ್ಲಿ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೇ. ಪಿ. ಸಿ ಮೋಹನ ಅವರು ಅತಿ ಹೆಚ್ಚು ಆದ್ಯತೆ ಕೊಟ್ಟಿರುವುವು ಮೂಲ ಸೌಕರ್ಯ ಅಭಿವೃದ್ದಿಗೆ. ಅಗತ್ಯ ಸೌಕರ್ಯಗಳನ್ನು ನೀಡಲು ಅವರು ದಣಿವರಿಯದೇ ದುಡಿದಿದ್ದಾರೆ.

ಬೆಂಗಳೂರು ಮಹಾನಗರದ ಸಂಚಾರದ ಜೀವನಾಡಿಯಾಗಿರುವ ಮೆಟ್ರೋ ರೈಲು ಯೋಜನೆಗಳಿಗೆ ಅವರು ಅತಿ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ಐಟಿ ಉದ್ಯೋಗಿಗಳು ಸೇರಿದಂತೆ ಎಲ್ಲ ಸ್ತರದ ಜನರ ಪ್ರಯಾಣವನ್ನು ಅತ್ಯಂತ ಸರಳ ಹಾಗೂ ಸಲಭಗೊಳಿಸಿದ್ದಾರೆ.

ಸಬ್ ಅರ್ಬನ್ ರೈಲಿನಂತಹ ಯೋಜನೆಗಳನ್ನು ಪ್ರತಿಪಾದಿಸುವ ಮೂಲಕ ಬೆಂಗಳೂರಿನ ಹೊರ ವಲಯ ಹಾಗೂ ನಗರದ ಸುತ್ತಲಿನ ಪ್ರಯಾಣವನ್ನು ಹೆಚ್ಚು ಅಗ್ಗದಲ್ಲಿ ಸಿಗುವಂತೆ ಮಾಡಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲದೇ ಬೆಂಗಳೂರು ನಗರದೊಳಗೆ ಸುಸಜ್ಜಿತ ರೈಲ್ವೆ ನಿಲ್ದಾಣಗಳು ಮತ್ತು ಅತ್ಯುತ್ತಮ ಗುಣಮಟ್ಟದ ಹೆದ್ದಾರಿಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಎಲೆಕ್ಟ್ರಿಕ್ ಬಸ್ಸುಗಳು ಬೆಂಗಳೂರಿಗೆ ಅನಿವಾರ್ಯವಾಗಿದ್ದವು. ಅವುಗಳನ್ನು ಜಾರಿಗೆ ತರುವಲ್ಲೂ ಪಿ. ಸಿ ಮೋಹನ್​ ಅವರು ಶ್ರಮವೂ ದೊಡ್ಡದು. ಅಗತ್ಯವಿದ್ದಲ್ಲಿ ಸ್ಕೈವಾಕ್​ಗಳು,, ದಟ್ಟಣೆಯನ್ನು ಕಡಿಮೆ ಮಾಡಲು ಫ್ಲೈಓರ್​ಗಳ ನಿರ್ಮಾಣ ಮಾಡುವಲ್ಲಿ ನಾನು ಕೆಲಸ ಮಾಡಿದ್ದೇನೆ” ಎಂದು ಪಿಸಿ ಮೋಹನ್​ ಅವರು ವಿಶ್ವಾಸದಿಂದ ಹೇಳಿದ್ದೇನೆ.

ವೃಶ್ಚಿಕ ರಾಶಿಯವರಿಗೆ ಗುರುಬಲ ಆರಂಭ.! ಏನೆಲ್ಲಾ ಯೋಗಗಳಿವೆ ನೋಡಿ.!

 

ವೃಶ್ಚಿಕ ರಾಶಿಯವರಿಗೆ ಮೇ 1ನೇ ತಾರೀಖಿನಿಂದ ಗುರು ಬಲ ಪ್ರಾರಂಭವಾಗುತ್ತಿದೆ. ಹಾಗೂ ಮುಂದಿನ ವರ್ಷ 2025 ಮೇ 1ನೇ ವಾರದ ತನಕ ಗುರುಬಲ ಇರುವಂತದ್ದು. ಒಂದು ವರ್ಷ ಸುಧೀರ್ಘ ವಾದಂತಹ ಗುರುಬಲ ಇರುತ್ತದೆ. ಕೃತಿಕ ನಕ್ಷತ್ರ ಮೊದಲನೇ ಪಾದ ಮೇಷ ರಾಶಿಯಿಂದ ಗುರು ಗ್ರಹ ಕೃತಿಕ ನಕ್ಷತ್ರ ಎರಡನೇ ಪಾದ ವೃಷಭ ರಾಶಿಗೆ ಗುರು ಸಂಚಾರವಾಗುತ್ತಾ ಇದೆ.

ಹಾಗಾದರೆ ನೀವು ಯಾವ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ ಹಾಗೂ ಯಾವ ಯಾವ ರೀತಿ ಪರಿಹಾರವನ್ನು ಮಾಡಿಕೊಳ್ಳಬೇಕು. ಅದರಲ್ಲೂ ಜೀವನದಲ್ಲಿ ಇದರಾಗುವಂತಹ ಯಾವುದೇ ಕಷ್ಟಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಏನೆಲ್ಲಾ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ವೃಶ್ಚಿಕ ರಾಶಿಯವರು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ನಿಮಗೆ ಧನಾದಿಪತಿ ಕುಟುಂಬಾಧಿಪತಿ ಪಂಚಮಾಧಿಪತಿ ಗುರುಗ್ರಹ. ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಹಠವಾದಿಗಳು, ಮುಂಗೋಪಿ ಗಳು ಎಂದೇ ಹೇಳಬಹುದು. ಏಕೆoದರೆ ಇವರು ತಕ್ಷಣವೇ ಯಾವುದೇ ಒಂದು ತೀರ್ಮಾನವನ್ನು ಯೋಚಿಸದೇ ತೆಗೆದುಕೊಳ್ಳುತ್ತಾರೆ ಇವರ ತೀರ್ಮಾನವನ್ನು ಬೇರೆ ಯಾರು ಕೂಡ ಬದಲಾಯಿಸಲು ಸಾಧ್ಯವಿಲ್ಲ ಆದ್ದರಿಂದ ಇವರು ಅತಿ ಹೆಚ್ಚಾಗಿ ಸಣ್ಣಪುಟ್ಟ ವಿಚಾರಕ್ಕೂ ಕೂಡ ಕೋಪಗೊಳ್ಳುತ್ತಾರೆ.

ಈ ಸುದ್ದಿ ಓದಿ:- ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಆದ್ದರಿಂದಲೇ ಇವರನ್ನು ಹಠವಾದಿಗಳು ಮುಂಗೋಪಿಗಳು ಎಂದು ಕರೆಯುತ್ತಾರೆ. ಆದರೆ ಮೇ ಒಂದನೇ ತಾರೀಕು 2024 ರಿಂದ ಮೇ 1ನೇ ತಾರೀಕು 2025 ಮೊದಲನೇ ವಾರದ ತನಕ ವೃಶ್ಚಿಕ ರಾಶಿಯವರು ಶಾಂತ ಸ್ವಭಾವವಾಗಿ ಇರುತ್ತಾರೆ. ಇವರು ಯಾವುದಕ್ಕೂ ಕೂಡ ಹೆಚ್ಚು ಕೋಪಗೊಳ್ಳುವುದಿಲ್ಲ ಸಮಾಧಾನವಾಗಿ ಎಲ್ಲಾ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಬೇರೆಯವರ ಎಲ್ಲ ಕಷ್ಟಗಳನ್ನು ಸಹ ಸಮಾಧಾನವಾಗಿ ಕೇಳುತ್ತೀರಿ.

ಹಾಗೂ ತಮ್ಮ ಕೈಲಾದಷ್ಟು ಸಹಾಯವನ್ನು ಕೂಡ ಇವರು ಮಾಡುತ್ತಾರೆ. ಗುರುಬಲ ಪ್ರಾರಂಭವಾದ ಮೇಲೆ ಮೊದಲನೆಯದಾಗಿ ನಿಮ್ಮ ವ್ಯಕ್ತಿತ್ವ ದಲ್ಲಿ, ನಿಮ್ಮ ಜೀವನ ಶೈಲಿ, ನಿಮ್ಮ ಯೋಚನಾ ಸ್ವಭಾವ ಎಲ್ಲದರಲ್ಲಿ ಯೂ ಕೂಡ ಬದಲಾವಣೆ ಉಂಟಾಗುತ್ತದೆ. ದೇವರನ್ನೇ ನಂಬುವುದಿಲ್ಲ ಎನ್ನುವಂತಹ ಮಾತುಗಳನ್ನು ಆಡುತ್ತಿದ್ದಂತಹ ವೃಶ್ಚಿಕ ರಾಶಿಯವರು ಮೇ 1ನೇ ತಾರೀಖಿನ ನಂತರ ಅತಿಯಾಗಿ ದೇವರ ಮೇಲೆ ನಂಬಿಕೆ ಯನ್ನು ಇಡುತ್ತಾರೆ.

ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವುದರ ಮೂಲಕ ಯಾವುದೆಲ್ಲ ಪುಣ್ಯಕ್ಷೇತ್ರಗಳು ಇದೆ ಎನ್ನುವುದನ್ನು ತಿಳಿದುಕೊಂಡು ಅಲ್ಲೆಲ್ಲವೂ ಸಹ ಪ್ರಯಾಣ ಮಾಡುವ ಸಂದರ್ಭಗಳು ಕೂಡ ಬರುತ್ತದೆ. ಯಾವುದೇ ಕಾರಣಕ್ಕೂ ಯಾರು ಕೂಡ ಸುಳ್ಳನ್ನು ಹೇಳಬಾರದು ಬೇರೆಯವರ ಮೇಲೆ ಕೆಟ್ಟ ಮಾತುಗಳನ್ನು ಆಡಿ ಅಪಪ್ರಚಾರ ಮಾಡಬಾರದು ಎನ್ನುವಂತಹ ಸ್ವಭಾವಗಳನ್ನು ಸಹ ನೀವು ಹೊಂದುತ್ತೀರಿ.

ಈ ಸುದ್ದಿ ಓದಿ:- ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಜೊತೆಗೆ ನಿಮ್ಮ ಸುತ್ತಮುತ್ತಲೂ ಕೂಡ ಎಷ್ಟೇ ಜನ ನಿಮಗೆ ಕೆಟ್ಟದ್ದನ್ನು ಬಯಸಿದರು ನೀವು ಅವರಿಗೆ ಒಳ್ಳೆಯದನ್ನೇ ಬಯಸುತ್ತೀರಿ. ನಿಮ್ಮ ಆರ್ಥಿಕತೆ ಆದಷ್ಟು ಸುಧಾರಿಸುತ್ತದೆ ಅರ್ಥಾಷ್ಟಮ ಶನಿಯಿಂದಾಗಿ ಬಹಳಷ್ಟು ವೃಶ್ಚಿಕ ರಾಶಿಯ ಜನರಿಗೆ ಇದ್ದಕ್ಕಿದ್ದ ಹಾಗೆ ಆರ್ಥಿಕ ಸಂಕಷ್ಟಗಳು ಎದುರಾಗಿತ್ತು.

ಆದರೆ ಇನ್ನು ಮುಂದೆ ಅದೆಲ್ಲವೂ ಕೂಡ ಸರಿ ಹೋಗುತ್ತದೆ ನೀವು ಆ ಒಂದು ಸಂದರ್ಭದಲ್ಲಿ ಬೇರೆಯವರಿಂದ ಸಾಲ ಪಡೆದುಕೊಂಡಿದ್ದರೆ ಅವೆಲ್ಲವನ್ನು ಸಹ ತೀರಿಸುವ ದಾರಿಗಳು ಸಹ ಸಿಗುತ್ತದೆ. ಹಾಗೂ ಸ್ವಲ್ಪ ದಿನದಲ್ಲಿ ನೀವು ಸಂಪಾದನೆ ಮಾಡಿದಂತಹ ಹಣಕಾಸಿನಲ್ಲಿ ಒಂದಷ್ಟು ಆಸ್ತಿಯನ್ನು ಸಹ ಮಾಡುತ್ತೀರಿ.

ಕೌಟುಂಬಿಕ ಕಲಹಗಳು ಇದ್ದರೆ ಅದು ಪರಿಹಾರವಾಗುತ್ತದೆ ಹೀಗೆ ಇನ್ನು ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ನೀವು ಗುರುವಿನ ಆರಾಧನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

 

ಬೇಸಿಗೆ ಕಾಲ ಬಂತು ಎಂದರೆ ಹೆಚ್ಚಿನ ಜನಕ್ಕೆ ನಿಶಕ್ತಿ ಸುಸ್ತು ಎನ್ನುವುದು ಕಾಣಿಸಿಕೊಳ್ಳುತ್ತಿರುತ್ತದೆ. ಇದರಿಂದಾಗಿ ಅವರು ತಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ತಮ್ಮ ಆರೋಗ್ಯದ ವಿಚಾರವಾಗಿ ಆದಷ್ಟು ಕಾಳಜಿಯನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲವಾದರೆ ಅದರಿಂದ ಮತ್ತಷ್ಟು ದೊಡ್ಡ ತೊಂದರೆಗೆ ಬೀಳಬೇಕಾಗುತ್ತದೆ ಇದರ ಜೊತೆಗೆ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಬಿಪಿ ಶುಗರ್ ಇಂತಹ ಸಮಸ್ಯೆ ಇರುವವರಿಗೆ ತುಂಬಾ ಕಷ್ಟ ಎಂದೇ ಹೇಳಬಹುದು. ಇವರು ಸಾಮಾನ್ಯ ದಿನದಲ್ಲಿಯೇ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಇನ್ನು ಇಂತಹ ಬಿಸಿಲಿನ ಸಂದರ್ಭದಲ್ಲಿ ಅವರು ತಮ್ಮ ಆರೋಗ್ಯವನ್ನು ಬಹಳಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಇಲ್ಲವಾದರೆ ಮೊದಲೇ ಹೇಳಿದಂತೆ ಚಿಕ್ಕ ಸಮಸ್ಯೆ ಮುಂದಿನ ದಿನದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಹಾಗಾದರೆ ಈ ದಿನ ಬೇಸಿಗೆ ಸಮಯದಲ್ಲಿ ಎದುರಾಗುವಂತಹ ಈ ಒಂದು ಉಷ್ಣದ ಅಂಶವನ್ನು ನಾವು ಹೇಗೆ ನಮ್ಮ ದೇಹದಿಂದ ದೂರ ಇಡುವಂತೆ ನೋಡಿಕೊಳ್ಳ ಬಹುದು ಹಾಗೂ ಈ ಒಂದು ಸಮಯದಲ್ಲಿ ನಮ್ಮ ದೇಹವನ್ನು ಹೇಗೆ ತಂಪಾಗಿ ಇಟ್ಟುಕೊಳ್ಳುವುದು.

ಈ ಸಂದರ್ಭದಲ್ಲಿ ನಾವು ಯಾವ ರೀತಿಯ ಕೆಲವು ಆಹಾರ ಪದಾರ್ಥಗಳನ್ನು ಹಾಗೂ ಯಾವ ಕೆಲವು ತಂಪಾದ ಪಾನೀಯಗಳನ್ನು ಕುಡಿಯುವುದರಿಂದ ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಮಗು ಆದ್ಮೇಲೂ ಹೊಟ್ಟೆ ಕರಗದೆ ಇದ್ರೆ ಹೀಗೆ ಮಾಡಿ.! ಇಲ್ಲಿದೆ ಸಿಂಪಲ್ ಟಿಪ್ಸ್.!

ಮೊದಲೇ ಹೇಳಿದಂತೆ ಬೇಸಿಗೆ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ತಂಪಾಗಿರುವಂತಹ ಪಾನೀಯಗಳನ್ನು ಕುಡಿಯಬೇಕು ಎನ್ನುವಂತಹ ಹಂಬಲದಲ್ಲಿ ಇರುತ್ತಾರೆ ಏಕೆಂದರೆ ಅದನ್ನು ಕುಡಿದರೆ ನಮ್ಮ ದೇಹ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ ಎನ್ನುವ ನಂಬಿಕೆ.

ಆದರೆ ಯಾವುದೇ ಕಾರಣಕ್ಕೂ ಅಂಗಡಿಗಳಲ್ಲಿ ಸಿಗುವಂತಹ ತಂಪಾದ ಜ್ಯೂಸ್ ಪಾನೀಯಗಳನ್ನು ಕುಡಿಯುವುದು ಅಷ್ಟೊಂದು ಒಳ್ಳೆಯದಲ್ಲ ಅದರಲ್ಲಿ ಹಲವಾರು ರೀತಿಯ ಕೆಮಿಕಲ್ ಪದಾರ್ಥಗಳನ್ನು ಮಿಶ್ರಣ ಮಾಡಿರುತ್ತಾರೆ.

ಆದ್ದರಿಂದ ಅವುಗಳನ್ನು ಕುಡಿಯುವುದರ ಬದಲು ನಮ್ಮ ಮನೆಯಲ್ಲಿ ಕೆಲವೊಂದು ಮನೆಮದ್ದುಗಳನ್ನು ಮಾಡಿ ಅದನ್ನು ಪಾನೀಯವಾಗಿ ಕುಡಿದರೆ ನಮ್ಮ ಆರೋಗ್ಯಕ್ಕೂ ಕೂಡ ತಂಪು ಹಾಗೂ ಅದು ನಮಗೆ ತಕ್ಷಣದಲ್ಲಿ ಕಾಣಿಸಿಕೊಳ್ಳುವಂತಹ ಸುಸ್ತು ನಿಶಕ್ತತೆಯನ್ನು ಸಹ ಕಡಿಮೆ ಮಾಡುತ್ತದೆ. ಹಾಗಾದರೆ ಆ ಒಂದು ಪಾನೀಯ ಯಾವುದು ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:-ರಾಮನವಮಿ ದಿನ 5 ದೀಪಗಳನ್ನು ಹಚ್ಚಿ 1 ರೂಪಾಯಿ ನಾಣ್ಯದಿಂದ ಹೀಗೆ ಪೂಜೆ ಮಾಡಿ ಶ್ರೀರಾಮನ ಅನುಗ್ರಹ ಸಿಗುತ್ತೆ.!

ಈ ಒಂದು ಪಾನೀಯ ಮಾಡುವುದಕ್ಕೆ ಬೇಕಾಗಿರುವ ಪದಾರ್ಥ.
* ಕೊತ್ತಂಬರಿ
* ಬಿಳಿ ಕಲ್ಲು ಸಕ್ಕರೆ
ಸ್ವಲ್ಪ ಪ್ರಮಾಣದ ಕೊತ್ತಂಬರಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು ಆನಂತರ ಬಿಳಿ ಕಲ್ಲು ಸಕ್ಕರೆಯನ್ನು ಕುಟ್ಟಿ ಪುಡಿಮಾಡಿಕೊಂಡು ಇವೆರಡನ್ನು ಸಹ ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಪುಡಿ ಮಾಡಿಟ್ಟುಕೊಳ್ಳ ಬೇಕು. ಇದನ್ನು ಗಾಳಿಯಾಡದೆ ಇರುವಂತಹ ಒಂದು ಗಾಜಿನ ಬಾಕ್ಸ್ ನಲ್ಲಿ ಇಟ್ಟುಕೊಳ್ಳಬೇಕು.

ಯಾವ ಸಮಯದಲ್ಲಿ ನಿಮಗೆ ಸುಸ್ತು ನಿಶಕ್ತತೆ ಕಾಣಿಸುತ್ತದೆಯೋ ಆ ಸಂದರ್ಭದಲ್ಲಿ ಒಂದು ಲೋಟ ತಣ್ಣೀರಿಗೆ ಒಂದು ಚಮಚ ಈ ಒಂದು ಮಿಶ್ರಣದ ಪುಡಿಯನ್ನು ಹಾಕಿ ಒಮ್ಮೆಲೆ ಕುಡಿಯ ಬೇಕು. ಈ ರೀತಿ ಕುಡಿಯುತ್ತಾ ಬರುವುದರಿಂದ ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳುವಂತಹ ಸುಸ್ತು ನಿಶಕ್ತತೆ, ಎದೆ ಉರಿ, ಕೈಕಾಲುಗಳು ಪಾದಗಳು ಉರಿಯುತ್ತಿದ್ದರೆ ಅವೆಲ್ಲವೂ ಸಹ ಸರಿಹೋಗುತ್ತದೆ.

ಈ ಸುದ್ದಿ ಓದಿ:-ಫಂಕ್ಷನ್‌ ಪಾರ್ಟಿಗೆ ಹೋಗುವ ಮೊದಲು ಇದನ್ನು ಹಚ್ಚಿ ಹಲ್ಲು ಬೆಳ್ಳಗಾಗಿ ಹೊಳೆಯುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೂ ರಾಮಾಬಾಣ.!

ನಿಮ್ಮ ದೇಹದಲ್ಲಿರುವಂತಹ ಎಲ್ಲಾ ಉಷ್ಣಾಂಶತೆಯನ್ನು ಸಹ ಇದು ದೂರ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ತಂಪಾದ ಪಾನೀಯವನ್ನು ಕುಡಿಯುವುದು ತುಂಬಾ ಒಳ್ಳೆಯದು. ಅದರಲ್ಲೂ ಈ ಬೇಸಿಗೆ ಸಮಯದಲ್ಲಿ ಇದನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿರುವಂತಹ ಉಷ್ಣಾಂಶತೆಯನ್ನು ಕಡಿಮೆ ಮಾಡಬಹುದು.

ಹಳೆಯ ಟಿ ಶರ್ಟ್ ನಿಂದ ನೆಲ ಶುಚಿಗೊಳಿಸುವ ಮಾಪ್ ತಯಾರಿಸುವ ವಿಧಾ‌ನ.!

 

ಸಾಮಾನ್ಯವಾಗಿ ಮನೆಯಲ್ಲಿರುವಂತಹ ಮಹಿಳೆಯರು ಯಾವುದೇ ಪದಾರ್ಥವನ್ನು ಕೂಡ ಸುಲಭವಾಗಿ ಆಚೆ ಬಿಸಾಡುವುದಿಲ್ಲ ಬದಲಿಗೆ ಅದನ್ನು ಹೇಗೆ ಮತ್ತೆ ಬಳಸಬಹುದು ಎಂದು ಯೋಚಿಸುತ್ತಿರುತ್ತಾರೆ. ಅದೇ ರೀತಿಯಾಗಿ ಹೆಚ್ಚಿನ ಜನ ಹಳೆಯದಾಗಿರುವಂತಹ ಬಟ್ಟೆ ಅದರಲ್ಲೂ ಕಾಟನ್ ಬಟ್ಟೆಗಳನ್ನು ಮನೆ ಸ್ವಚ್ಛ ಮಾಡುವುದಕ್ಕೆ ಅಡುಗೆ ಮನೆಯನ್ನು ಸ್ವಚ್ಛ ಮಾಡುವುದಕ್ಕೆ ಹಳೆಯ ಬಟ್ಟೆಗಳನ್ನು ಉಪಯೋಗಿಸುತ್ತಿರುತ್ತಾರೆ.

ಅದೇ ರೀತಿಯಾಗಿ ಈ ದಿನ ಹಳೆಯ ಟೀ ಶರ್ಟ್ ಅನ್ನು ಹೇಗೆ ನೆಲ ಶುಚಿಗೊಳಿಸುವಂತಹ ಮಾಪ್ ಆಗಿ ಹೇಗೆ ತಯಾರಿಸುವುದು ಅದನ್ನು ತಯಾರಿಸುವುದಕ್ಕೆ ನಾವು ಯಾವುದೆಲ್ಲ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಟೀ ಶರ್ಟ್ ಎಂದರೆ ಎಲ್ಲಾ ರೀತಿಯ ಟೀ ಶರ್ಟ್ ಗಳು ಸಹ ಇದಕ್ಕೆ ಆಗುವುದಿಲ್ಲ. ನಾವು ನೆಲವನ್ನು ಒರೆಸುವಂತಹ ಸಂದರ್ಭದಲ್ಲಿ ಅದರಲ್ಲಿ ಇರುವಂತಹ ಎಲ್ಲಾ ಕೊಳೆಯನ್ನು ಹೀರಿಕೊಳ್ಳುವ ಹಾಗೂ ನೀರನ್ನು ಬಹಳ ಚೆನ್ನಾಗಿ ಅಬ್ಸರ್ವ್ ಮಾಡುವಂತಹ ಟಿ-ಶರ್ಟ್ ಇದ್ದರೆ ಮಾತ್ರ ಈ ಒಂದು ಮಾಪ್ ತಯಾರಿಸಲು ಸಾಧ್ಯವಾಗುತ್ತದೆ.

ಈ ಸುದ್ದಿ ಓದಿ:-ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಅದರಲ್ಲೂ ಕಾಟನ್ ಟೀ ಶರ್ಟ್ ಇದ್ದರೆ ಇನ್ನು ಉತ್ತಮ ಅದರಲ್ಲಿ ಕೊಳೆಯೂ ಸಹ ಸುಲಭ ವಾಗಿ ಹೋಗುತ್ತದೆ ಹಾಗೂ ಅದನ್ನು ಸಹ ಸುಲಭವಾಗಿ ಮಾಡಬಹುದು. ಹಾಗಾದರೆ ಮಾಪ್ ತಯಾರಿಸುವ ಮುಂಚೆ ಟೀ ಶರ್ಟ್ ಅನ್ನು ನಾವು ಹೇಗೆ ಕತ್ತರಿಸಿ ಇಟ್ಟುಕೊಳ್ಳಬೇಕು ಎಂದು ಈಗ ತಿಳಿಯೋಣ.

* ಮೊದಲು ಟಿ-ಶರ್ಟ್ ನಲ್ಲಿ ಇರುವಂತಹ ಎಲ್ಲಾ ಮಂದವಾಗಿರುವ ಬಟ್ಟೆಯನ್ನು ಕತ್ತರಿಸಿ ತೆಗೆಯಬೇಕು ಅಂದರೆ ಟಿ-ಶರ್ಟ್ ಕಾಲರ್ ಸ್ಲೀವ್ಸ್ ನಲ್ಲಿರುವಂತಹ ಮಂದವಾದ ಬಟ್ಟೆ ಹಾಗೂ ಬಟನ್ ಹಾಕುವಂತಹ ಸ್ಥಳದಲ್ಲಿ ಇರುವಂತಹ ಬಟ್ಟೆ ಇವೆಲ್ಲವನ್ನು ಸಹ ಕತ್ತರಿಸಿ ತೆಗೆಯಬೇಕು.

ಆನಂತರ ನಿಮಗೆ ಸುಲಭವಾಗಿರುವಂತಹ ಎರಡು ಲೇಯರ್ ಇರುವಂತ ಎರಡು ಪೀಸ್ ಬಟ್ಟೆ ಸಿಗುತ್ತದೆ ಅದರಲ್ಲಿ ಮೇಲ್ಭಾಗದಲ್ಲಿ ಸ್ವಲ್ಪ ಹಾಗೆ ಬಿಟ್ಟು ಉಳಿದ ಕೆಳಗಡೆ ಭಾಗದಿಂದ ಮೇಲಕ್ಕೆ ಕತ್ತರಿಸಿ ಇಟ್ಟುಕೊಳ್ಳಬೇಕು.

ಈ ಸುದ್ದಿ ಓದಿ:-ಮೊಬೈಲ್‌ನಲ್ಲಿ ದೇವರ ವಾಲ್ ಪೇಪರ್ ಇದ್ರೆ ಹುಷಾರ್.!

ಈ ರೀತಿ ತಯಾರಾದಂತಹ ಎಲ್ಲ ಬಟ್ಟೆಯನ್ನು ಒಂದು ಕಡೆ ಇಟ್ಟುಕೊಂಡು ಮನೆಒರೆಸುವಂತಹ ಮಾಪ್ ಅಂದರೆ ಸ್ಟಿಕ್ ಇದ್ದರೆ ಅದನ್ನು ತೆಗೆದುಕೊಳ್ಳಬೇಕು ಅದಕ್ಕೆ ಮೊದಲೇ ಕತ್ತರಿಸಿ ಇಟ್ಟುಕೊಂಡಂತಹ ಬಟ್ಟೆಯನ್ನು ಸುತ್ತುತ್ತಾ ಕೊನೆಯ ಭಾಗಕ್ಕೆ ಒಂದು ಚಿಕ್ಕ ಮೊಳೆಯನ್ನು ಇಟ್ಟು ಆ ಒಂದು ಸ್ಟಿಕ್ ಗೆ ಹಾಕಬೇಕು.

ಈ ರೀತಿ ಹಾಕುವುದರಿಂದ ಬಟ್ಟೆ ಆ ವೊಂದು ಕಡ್ಡಿಯಲ್ಲಿ ಬಿಗಿಯಾಗಿ ಕೂರುತ್ತದೆ ಹಾಗೂ ಸುತ್ತ ಚಿಕ್ಕದಾಗಿರುವಂತಹ ಮೊಳೆಯನ್ನು ಇದೇ ರೀತಿಯಾಗಿ ಹಾಕಬೇಕು. ಈ ರೀತಿ ಮಾಡುವುದರಿಂದ ಸುಲಭವಾಗಿ ನೀವು ನಿಮ್ಮ ಮನೆಯಲ್ಲಿ ನೆಲ ಒರೆಸುವಂತಹ ಮಾಪ್ ಅನ್ನು ತಯಾರಿಸಿಕೊಳ್ಳಬಹುದು.

ಇದೇ ರೀತಿಯಾಗಿ ಎಷ್ಟೇ ಹಳೆಯ ಬಟ್ಟೆ ಇದ್ದರೂ ಸಹ ನೆಲಒರೆಸುವಂತಹ ಮಾಪ್ ಅನ್ನು ನೀವು ಇನ್ನು ಮುಂದೆ ಮಾರುಕಟ್ಟೆಗಳಲ್ಲಿ ಖರೀದಿಸುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಬಟ್ಟೆಯನ್ನು ಮತ್ತೆ ಉಪಯೋಗಿಸಿ ದಂತಾಗುತ್ತದೆ ಹಾಗೂ ನೀವೇ ನಿಮ್ಮ ಮನೆಯಲ್ಲಿಯೇ ಯಾವುದೇ ಹಣಕಾಸು ಕರ್ಚು ಇಲ್ಲದೆ ತಯಾರಿಸಿದಂತೆಯೂ ಕೂಡ ಆಗುತ್ತದೆ.

ಈ ಸುದ್ದಿ ಓದಿ:-ಹೀಗೆ ಮಾಡಿದರೆ ಒಂದು ಇರುವೆ ಕೂಡ ನಿಮ್ಮ ಮನೆಯಲ್ಲಿ ಬರಲ್ಲ.!

ಆದ್ದರಿಂದ ಮೇಲೆ ಹೇಳಿದ ಈ ವಿಧಾನವನ್ನು ಅನುಸರಿಸುವುದರ ಮೂಲಕ ನೀವು ಮ್ಯಾಪ್ ಅನ್ನು ಸುಲಭವಾಗಿ ನಿಮ್ಮ ಮನೆಯಲ್ಲಿ ತಯಾರಿಸಿಕೊಳ್ಳಬಹುದು. ಈ ರೀತಿ ಪ್ರತಿಯೊಬ್ಬ ಮಹಿಳೆಯು ಕೂಡ ತನ್ನ ಮನೆಯಲ್ಲಿಯೇ ಇಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ಅನಗತ್ಯವಾಗಿ ಖರ್ಚಾಗುವಂತಹ ಹಣವನ್ನು ಕಡಿಮೆ ಮಾಡಬಹುದು. ಅದು ಅವರಿಗೆ ತುಂಬಾ ಅನುಕೂಲವು ಸಹ ಆಗುತ್ತದೆ ಅದೇ ಹಣವನ್ನು ಬೇರೆ ಕೆಲಸ ಕಾರ್ಯಗಳಿಗೆ ಉಪಯೋಗಿಸ ಬಹುದು.

ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

 

ನಿಮ್ಮ ಮನೆಯಲ್ಲಿ ಯಾವ ಬಟ್ಟೆ ಹಳೆಯದಾಗಿರುತ್ತದೆಯೋ ಅದನ್ನು ಮತ್ತೆ ಉಪಯೋಗಿಸುವುದರ ಮೂಲಕ ಅದನ್ನು ಡೋರ್ ಮ್ಯಾಟ್ ಆಗಿ ಮಾಡಬಹುದು ಹಾಗಾದರೆ ಡೋರ್ ಮ್ಯಾಟ್ ಆಗಿ ಹೇಗೆ ಬಳಸುವುದು ಎಂದು ಈ ಕೆಳಗೆ ತಿಳಿಯೋಣ ಮನೆಯಲ್ಲಿರುವಂತಹ ಮಹಿಳೆಯರು ಕೆಲವೊಂದಷ್ಟು ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ ಕೆಲವೊಂದು ಹವ್ಯಾಸಗಳನ್ನು ಸಹ ಇಟ್ಟುಕೊಂಡಿರುತ್ತಾರೆ.

ಬಟ್ಟೆ ಹೊಲಿಯುವುದು ಕೆಲವೊಂದಿಷ್ಟು ಜನ ಅಂಗಡಿ ವ್ಯವಹಾರ ಮಾಡುವುದು ಕೆಲವೊಂದು ವಸ್ತುಗಳನ್ನು ತಯಾರಿಸುವುದು ಹೀಗೆ ಒಂದಲ್ಲ ಒಂದು ರೀತಿಯ ಹವ್ಯಾಸಗಳನ್ನು ಇಟ್ಟುಕೊಂಡಿರುತ್ತಾರೆ ಅದೇ ರೀತಿಯಾಗಿ ಕ್ರೋಶವನ್ನು ಬಳಸುವುದರ ಮೂಲಕವೂ ಕೂಡ ಕೆಲವೊಂದಷ್ಟು ಹವ್ಯಾಸಗಳನ್ನು ಕೆಲವೊಂದಷ್ಟು ಜನ ಮಹಿಳೆಯರು ಹೊಂದಿರುತ್ತಾರೆ.

ಈ ಸುದ್ದಿ ಓದಿ:- ಹಳೆ ಸೀರೆ ಮತ್ತು ಬೆಡ್ ಶೀಟ್ ಎಸೆಯಬೇಡಿ ಹೀಗೂ ಉಪಯೋಗಿಸಬಹುದು.!

ಈ ಕ್ರೋಶವನ್ನು ಹೇಗೆಲ್ಲ ಬಳಸುವುದರ ಮೂಲಕ ಅದರಿಂದ ನಾವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ನೋಡುವುದಾದರೆ ಕೆಲವೊಂದಷ್ಟು ಮಹಿಳೆಯರು ಕ್ರೋಶಗಳನ್ನು ಬಳಸಿ ಸೀರೆಗಳಿಗೆ ಕುಚ್ಚನ್ನು ಹಾಕುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಮಹಿಳೆಯರು ಕ್ರೋಶ ಬಳಸಿ ಮೇಲೆ ಹೇಳಿದಂತೆ ಡೋರ್ ಮ್ಯಾಟ್ ಕೂಡ ತಯಾರಿಸುತ್ತಾರೆ.

ಈ ಒಂದು ಡೋರ್ ಮ್ಯಾಟ್ ಅನ್ನು ನೀವು ನಿಮ್ಮ ಹಳೆಯ ಸೀರೆ ಅಥವಾ ಹಳೆಯ ಬೆಡ್ಶೀಟ್ ಕವರ್ ಇದ್ದರೆ ಇವುಗಳಿಂದ ನೀವು ಈ ಡೋರ್ ಮ್ಯಾಟ್ ಅನ್ನು ಮನೆಯಲ್ಲಿಯೇ ಮಾಡಬಹುದು. ಇದು ಬಹಳ ಸುಲಭವಾಗಿದ್ದು ಕೇವಲ 2 ರಿಂದ 3 ಗಂಟೆ ಸಮಯ ಸಾಕು ನೀವು ಈ ಒಂದು ಡೋರ್ ಮ್ಯಾಟ್ ಮಾಡಲು ಅತ್ಯಂತ ಸುಲಭವಾಗಿ ಹೆಚ್ಚಿನ ಶ್ರಮ ವಹಿಸದೆ ನಿಮಗೆ ಸಮಯ ಬಿಡುವಿದ್ದಾಗ ಈ ಒಂದು ಕೆಲಸವನ್ನು ಮಾಡುವುದರ ಮೂಲಕ ನೀವೇ ನಿಮ್ಮ ಮನೆಗೆ ಡೋರ್ ಮ್ಯಾಟ್ ತಯಾರಿಸಬಹುದು.

ಹಳೆಯದಾಗಿರುವಂತಹ ಸೀರೆಯನ್ನು ಕೆಲವೊಂದಷ್ಟು ಜನ ಉಪಯೋ ಗಿಸುವುದಿಲ್ಲ ಅದನ್ನು ಆಚೆ ಹಾಕುತ್ತಿರುತ್ತಾರೆ ಅದು ಯಾವ ಕೆಲಸಕ್ಕೆ ಬರುವುದಿಲ್ಲ ಎಂದು. ಆದರೆ ಅದನ್ನು ಬಳಸುವುದರ ಮೂಲಕವೇ ಈ ದಿನ ಡೋರ್ ಮ್ಯಾಟ್ ಅನ್ನು ಹಾಕಬಹುದು ಎಂದರೆ ಪ್ರತಿಯೊಬ್ಬರೂ ಕೂಡ ಇದನ್ನೇ ಮಾಡುತ್ತೀರಿ.

ಈ ಸುದ್ದಿ ಓದಿ:- ಮಗು ಆದ್ಮೇಲೂ ಹೊಟ್ಟೆ ಕರಗದೆ ಇದ್ರೆ ಹೀಗೆ ಮಾಡಿ.! ಇಲ್ಲಿದೆ ಸಿಂಪಲ್ ಟಿಪ್ಸ್.!

ಯಾವುದೇ ಕಾರಣಕ್ಕೂ ಕೂಡ ನೀವು ಇನ್ನು ಮುಂದೆ ಸೀರಿಯನ್ನು ಆಚೆ ಬಿಸಾಡುವುದಿಲ್ಲ ಮೊದಲು ಸೀರೆಯನ್ನು ಒಂದು ಇಂಚಿನ ಅಗಲಕ್ಕೆ ಹರಿದು ಒಂದು ಉಂಡೆಯನ್ನಾಗಿ ಮಾಡಿಟ್ಟು ಕೊಳ್ಳಬೇಕು. ಆನಂತರ ಕ್ರೋಶವನ್ನು ಉಪಯೋಗಿಸು ವುದರ ಮೂಲಕ ಅಲ್ಲಿ ಹೇಳುವ ಕೆಲವೊಂದು ವಿಧಾನಗಳನ್ನು ಅನುಸರಿಸಿ ಚೈನ್ ರೀತಿಯಲ್ಲಿ ಮಾಡಿ ಅದನ್ನು ಡೋರ್ ಮ್ಯಾಟ್ ಆಗಿ ಮಾಡಬಹುದು.

ಮನೆಯಲ್ಲಿ ಕೆಲಸ ಮಾಡುವುದರ ಜೊತೆಗೆ ಇಂತಹ ಕೆಲವೊಂದಷ್ಟು ಅಭ್ಯಾಸಗಳನ್ನು ಮಾಡಿರುವುದು ತುಂಬಾ ಒಳ್ಳೆಯದು. ಇದು ನಿಮಗೆ ಕೆಲವೊಂದಷ್ಟು ಮನಸ್ಸನ್ನು ಶಾಂತ ಗೊಳಿಸುತ್ತದೆ ಹಾಗೂ ಒಂದೇ ಸಮನೆ ಮನೆ ಕೆಲಸ ಮಾಡಿ ಬೇಜಾರಾಗಿದ್ದರೆ ಮನೆಯಲ್ಲಿರು ವಂತಹ ಮಹಿಳೆಯರು ಇಂತಹ ಕೆಲವೊಂದು ಕರಕುಶಲ ಕೆಲಸಗಳನ್ನು ಕಲಿತಿರುವುದು ತುಂಬಾ ಒಳ್ಳೆಯದು ಹಾಗೂ ಇನ್ನೂ ಕೆಲವೊಂದಷ್ಟು ಜನರು ಇಂತಹ ಕೆಲಸಗಳನ್ನು ಮಾಡುತ್ತಾ ತಮಗೆ ತಮ್ಮ ಜೀವನಕ್ಕೆ ಅನುಕೂಲವಾಗುವಂತೆ ಹಣಕಾಸನ್ನು ಸಹ ಸಂಪಾದನೆ ಮಾಡಬಹುದು.

ಮನೆಯಲ್ಲಿ ಆರ್ಥಿಕವಾಗಿ ಸಮಸ್ಯೆ ಇರುವವರು ಇಂತಹ ಕೆಲವೊಂದಷ್ಟು ಕೆಲಸಗಳನ್ನು ಕಲಿಯುವುದರಿಂದ ತಮಗೆ ಸ್ವಲ್ಪಮಟ್ಟಿಗೆ ಹಣಕಾಸಿನ ಅನುಕೂಲ ಎನ್ನುವುದು ಉಂಟಾಗುತ್ತದೆ. ಪ್ರತಿಯೊಬ್ಬರು ಕೂಡ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಆದ್ದರಿಂದ ಯಾರಿಗೆ ಇಂತಹ ಸಮಸ್ಯೆಗಳು ಇರುತ್ತದೆಯೋ ಅವರು ಇಂತಹ ಕೆಲವು ಕೆಲಸ ಮಾಡಿ ತಮ್ಮ ಜೀವನವನ್ನು ನಡೆಸಬಹುದಾಗಿದೆ.

ಹಳೆ ಸೀರೆ ಮತ್ತು ಬೆಡ್ ಶೀಟ್ ಎಸೆಯಬೇಡಿ ಹೀಗೂ ಉಪಯೋಗಿಸಬಹುದು.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹಳೆ ಸೀರೆ ಹಾಗೂ ಹಳೆಯ ಬೆಡ್ ಶೀಟ್ ಇದ್ದೇ ಇರುತ್ತದೆ. ಆದರೆ ಹೆಚ್ಚಿನ ಜನ ಇದು ಮತ್ತೆ ಯಾವುದೇ ಕೆಲಸಕ್ಕೂ ಬರುವುದಿಲ್ಲ ಎಂದು ಅದನ್ನು ಆಚೆ ಹಾಕುತ್ತಿರುತ್ತಾರೆ ಆದರೆ ಇನ್ನು ಮುಂದೆ ಈ ರೀತಿಯಾಗಿ ಆಚೆ ಹಾಕುವ ಅವಶ್ಯಕತೆ ಇರುವುದಿಲ್ಲ ಬದಲಿಗೆ ಅದನ್ನು ಬಹಳ ಮುಖ್ಯವಾದಂತಹ ಕೆಲಸ ಕಾರ್ಯಗಳಿಗೆ ಉಪಯೋಗಿಸಬಹುದಾಗಿದೆ.

ಅದು ನಮಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು ಹಾಗಾದರೆ ಈ ದಿನ ಹಳೆ ಸೀರೆ ಹಳೆ ಬೆಡ್ ಶೀಟ್ ಇದ್ದರೆ ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಬಹುದು ಅದನ್ನು ಹೇಗೆ ತಯಾರಿಸುವುದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಪ್ರತಿಯೊಬ್ಬರೂ ಕೂಡ ನೆಲದ ಮೇಲೆ ಮಲಗಿಕೊಳ್ಳಲು ಇಷ್ಟಪಡುವು ದಿಲ್ಲ ಏಕೆ ಎಂದರೆ ಕೆಳಗಡೆ ಮಲಗಿ ಕೆಲವೊಂದಷ್ಟು ಜನರಿಗೆ ಅಭ್ಯಾಸ ಇರುವುದಿಲ್ಲ. ಆದ್ದರಿಂದ ಅವರು ಹಾಸಿಗೆಯ ಮೇಲೆ ಮಲಗಿಕೊಂಡರೆ ಮಾತ್ರ ಅವರಿಗೆ ನಿದ್ದೆ ಬರುತ್ತಿರುತ್ತದೆ ಇಂತಹ ಸಂದರ್ಭದಲ್ಲಿ ಅವರು ಕೆಳಗೆ ಮಲಗುವಂತಹ ಸಂದರ್ಭದಲ್ಲಿ ಈಗ ನಾವು ಹೇಳುವಂತಹ ಈ ಒಂದು ಹಳೆಯ ಸೀರೆ ಮತ್ತು ಬೆಡ್ ಶೀಟ್ ಕವರ್ ಇಂದ ಚಿಕ್ಕದಾದ ಒಂದು ಮ್ಯಾಟ್ ಅನ್ನು ತಯಾರಿಸಬಹುದು ಅದನ್ನು ಹೇಗೆ ಮಾಡು ವುದು ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- ಮಗು ಆದ್ಮೇಲೂ ಹೊಟ್ಟೆ ಕರಗದೆ ಇದ್ರೆ ಹೀಗೆ ಮಾಡಿ.! ಇಲ್ಲಿದೆ ಸಿಂಪಲ್ ಟಿಪ್ಸ್.!

ಮೊದಲ ಬೆಡ್ ಶೀಟ್ ಕವರ್ ಅನ್ನು ತೆಗೆದುಕೊಳ್ಳಬೇಕು ಸಾಮಾನ್ಯವಾಗಿ ಒಂದು ಮ್ಯಾಟ್ ನಿಮಗೆ ಎಷ್ಟು ಅಗಲ ಬೇಕೋ ಅಷ್ಟು ಅಗಲವಾಗಿ ಆ ಒಂದು ಬೆಡ್ ಶೀಟ್ ಕವರನ್ನು ಹಾಕಬೇಕು. ಅದನ್ನು ಎರಡು ಮಡಿಕೆ ಮಾಡಿ ಇಟ್ಟುಕೊಳ್ಳಬೇಕು ಆನಂತರ ಅದರ ಮೇಲ್ಬಾಗಕ್ಕೆ ಬರುವಂತಹ ಸೀರೆಯನ್ನು ಸಹ ಅದೇ ಅಳತೆಯಲ್ಲಿ ತೆಗೆದುಕೊಂಡು ಅದಕ್ಕಿಂತ ಒಂದು ಕಡೆ ಸ್ವಲ್ಪ ಉದ್ದನೆಯ ಅಳತೆಯನ್ನು ತೆಗೆದುಕೊಳ್ಳುವಷ್ಟು ಉದ್ದ ತೆಗೆದುಕೊಂಡು ಸಮನಾಗಿ ಇಟ್ಟುಕೊಳ್ಳಬೇಕು.

ಆನಂತರ ಬೆಡ್ ಶೀಟ್ ಕವರ್ ಒಳಗಡೆ ಹೋಗುವ ಹಾಗೆ ಹಾಗೂ ಸೀರೆ ಬಟ್ಟೆ ಮೇಲೆ ಬರುವ ಹಾಗೆ ಸುತ್ತ ನಾಲ್ಕು ಕಡೆ ಹೊಲಿಗೆ ಹಾಕಿಕೊಳ್ಳಬೇಕು ಆನಂತರ ಬೆಡ್ ಶೀಟ್ ಕವರ್ ನಲ್ಲಿ ಬರುವಂತಹ ಸುತ್ತ ನೆಯ ಡಿಸೈನ್ ಅನ್ನು ಆ ಒಂದು ಮ್ಯಾಟ್ ಸುತ್ತ ಹಾಕಿ ಒಂದು ಹೊಲಿಗೆಯನ್ನು ಹಾಕಿಕೊಳ್ಳಬೇಕು ಈ ರೀತಿ ತಯಾರಿಸಿದಂತಹ ಮ್ಯಾಟ್ ಅನ್ನು ನೀವು ಮಲಗುವಂತಹ ಸಂದರ್ಭದಲ್ಲಿ ಕೆಳಗೆ ಹಾಕಿ ಮಲಗಬಹುದು.

ಅಥವಾ ನೀವು ಸೋಫಾ ಇಟ್ಟಿದ್ದರೆ ಅದರ ಮುಂದೆ ಅಗಲವಾದಂತ ಮ್ಯಾಟ್ ರೀತಿಯೂ ಸಹ ಬಳಸಬಹುದು. ಮಕ್ಕಳನ್ನು ಆಟ ಆಡಿಸು ವಂತಹ ಸಂದರ್ಭದಲ್ಲಿ ಅದನ್ನು ಕೆಳಗಡೆ ಹಾಕಿ ಆ ನಂತರ ಮಕ್ಕಳನ್ನು ಮೇಲೆ ಕೂರಿಸಿ ಆಟ ಆಡಿಸಬಹುದು. ಹೀಗೆ ಹಲವಾರು ಕೆಲಸ ಕಾರ್ಯಗಳಿಗೆ ಇದು ತುಂಬಾ ಉಪಯೋಗವಾಗುತ್ತದೆ.

ಈ ಸುದ್ದಿ ಓದಿ:-1 ಸೀಕ್ರೆಟ್ ವಸ್ತು ಬರೇ 5 ನಿಮಿಷದಲ್ಲಿ ಗ್ಯಾಸ್ ಸ್ಟವ್ ಉಜ್ಜದೆ ತಿಕ್ಕದೆ ಸೂಪರ್ ಕ್ಲೀನ್ ಮಾಡುವ ವಿಧಾನ.!

ಆದ್ದರಿಂದ ಯಾರೂ ಕೂಡ ಇನ್ನು ಮುಂದೆ ಇಂತಹ ಹಳೆಯ ಸೀರೆ ಮತ್ತು ಬೆಡ್ ಶೀಟ್ ಅನ್ನು ಎಸೆಯಬೇಡಿ ಈಗ ನಾವು ಹೇಳಿದ ಈ ವಿಧಾನವನ್ನು ಅನುಸರಿಸಿ ಮತ್ತೆ ಪುನರ್ ಬಳಕೆ ಮಾಡಿಕೊಳ್ಳಿ ಇದನ್ನು ನೀವೇ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿರುವುದರಿಂದ ನಿಮಗೂ ಕೂಡ ಅದರ ಮೇಲೆ ಬಹಳ ವಿಶ್ವಾಸ ಇರುತ್ತದೆ ನಾನೇ ಮಾಡಿದ್ದು ಎನ್ನುವಂತಹ ಖುಷಿ ಕೂಡ ಇರುತ್ತದೆ ಇದನ್ನು ನೋಡಿ ಬೇರೆಯವರು ಸಹ ಇದೇ ರೀತಿ ಮಾಡಬಹುದು.