Home Blog Page 27

ಫಂಕ್ಷನ್‌ ಪಾರ್ಟಿಗೆ ಹೋಗುವ ಮೊದಲು ಇದನ್ನು ಹಚ್ಚಿ ಹಲ್ಲು ಬೆಳ್ಳಗಾಗಿ ಹೊಳೆಯುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೂ ರಾಮಾಬಾಣ.!

ಕೆಲವೊಂದಷ್ಟು ಜನರ ಹಲ್ಲುಗಳು ತುಂಬಾ ಹಳದಿ ಬಣ್ಣದಿಂದ ಇರುತ್ತದೆ ಇದರಿಂದಾಗಿ ಅವರು ಬೇರೆಯವರ ಮುಂದೆ ಮಾತನಾಡುವಂತಹ ಸಮಯದಲ್ಲಿ ಅವರ ಬಾಯನ್ನು ಮುಚ್ಚಿಕೊಂಡು ಮಾತನಾಡುವಂತಹ ಪರಿಸ್ಥಿತಿ ಇರುತ್ತದೆ. ಆದರೆ ಇನ್ನು ಮುಂದೆ ಈ ರೀತಿಯ ಸಮಸ್ಯೆ ಅನುಭವಿಸುವ ಅಗತ್ಯ ಇರುವುದಿಲ್ಲ ಅಂದರೆ ನಿಮ್ಮ ಹಲ್ಲಿನಲ್ಲಿರುವ ಹಳದಿ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.

ಅದರಲ್ಲೂ ನಿಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ನಿಮ್ಮ ಹಲ್ಲುಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು ಹಾಗಾದರೆ ಈ ದಿನ ನಮ್ಮ ಹಲ್ಲುಗಳಲ್ಲಿ ಇರುವಂತಹ ಯಾವುದೇ ಕೊಳೆ ಹಳದಿ ಬಣ್ಣ ಇದ್ದರೂ ಕೂಡ ಅದನ್ನು ಹೇಗೆ ಸುಲಭವಾಗಿ ದೂರ ಮಾಡಬಹುದು.

ಯಾವ ಕೆಲವು ಮನೆಮದ್ದುಗಳನ್ನು ಉಪಯೋಗಿಸುವುದರಿಂದ ಇದನ್ನು ಸರಿಪಡಿಸಬಹುದು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.
ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥ ಯಾವುದು ಎಂದು ನೋಡುವುದಾದರೆ.
* ಒಂದು ಚಮಚ ಶುಂಠಿ ರಸ
* ಕಾಲು ಚಮಚ ನಿಂಬೆ ಹಣ್ಣಿನ ರಸ
* ಅರ್ಥ ಚಮಚ ಹಲ್ಲು ಉಜ್ಜುವ ಪೇಸ್ಟ್

ಈ ಸುದ್ದಿ ಓದಿ:-ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!

ಮಾಡುವ ವಿಧಾನ :- ಮೊದಲು ಶುಂಠಿಯನ್ನು ತೆಗೆದುಕೊಂಡು ಅದನ್ನು ಜಜ್ಜಿ ಅದರಿಂದ ಒಂದು ಚಮಚದಷ್ಟು ಶುದ್ಧವಾದoತಹ ಶುಂಠಿ ರಸವನ್ನು ತೆಗೆದುಕೊಳ್ಳಬೇಕು. ಆನಂತರ ಅದಕ್ಕೆ ಕಾಲು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಆನಂತರ ಅದಕ್ಕೆ ನೀವು ಪ್ರತಿನಿತ್ಯ ಉಪಯೋಗಿಸುವಂತಹ ಯಾವುದೇ ಪೇಸ್ಟ್ ಇದ್ದರೂ ಅದು ಅರ್ಧ ಚಮಚದಷ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ನಮ್ಮ ಹಲ್ಲಿನಲ್ಲಿ ಯಾವುದೇ ರೀತಿಯ ಪಾಚಿ ಕಟ್ಟಿದ್ದರು ಸಹ ಅದನ್ನು ದೂರ ಮಾಡುವಂತಹ ಶಕ್ತಿಯನ್ನು ಶುಂಠಿ ಹೊಂದಿದೆ ಇದರ ಜೊತೆಗೆ ನಮ್ಮ ಹಲ್ಲಿಗೆ ಒಳ್ಳೆಯ ಶಕ್ತಿಯನ್ನು ಸಹ ಒದಗಿಸುತ್ತದೆ. ಶುಂಠಿಯಲ್ಲಿರು ವಂತಹ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟಿಸ್ ನಮ್ಮ ಹಲ್ಲುಗಳು ತೊಂದರೆಗೆ ಈಡಾಗದೆ ಇರುವ ಹಾಗೆ ಕಾಪಾಡುತ್ತದೆ.

ನಾವು ತಿಂದಂತಹ ಆಹಾರ ನಮ್ಮ ಹಲ್ಲುಗಳ ಸಂಧಿಗಳಲ್ಲಿ ಹೋಗಿ ಸೇರಿಕೊಳ್ಳುತ್ತದೆ ಅದನ್ನು ನಾವು ಸ್ವಚ್ಛವಾಗಿ ತೊಳೆಯದೆ ಇದ್ದಂತಹ ಸಂದರ್ಭದಲ್ಲಿ ಬ್ಯಾಕ್ಟೀರಿಯ ಗಳು ಅಲ್ಲಿ ಉತ್ಪತ್ತಿಯಾಗುತ್ತದೆ ಆದ್ದರಿಂದ ಶುಂಠಿಯನ್ನು ಉಪಯೋಗಿಸಿ ನಾವು ಹಲ್ಲನ್ನು ಸ್ವಚ್ಛ ಮಾಡುವುದರಿಂದ ಅದು ನಮ್ಮ ಹಲ್ಲಿನಲ್ಲಿರುವಂತಹ ಯಾವುದೇ ಬ್ಯಾಕ್ಟೀರಿಯಾ ಇದ್ದರೂ ಅದನ್ನು ನಾಶಪಡಿಸುತ್ತದೆ ಆದ್ದರಿಂದ ಹಲ್ಲುಗಳಿಗೆ ತೊಂದರೆ ಉಂಟಾಗುವುದನ್ನು ಸಹ ತಪ್ಪಿಸುತ್ತದೆ.

ಈ ಸುದ್ದಿ ಓದಿ:-ಗ್ಯಾಸ್ ಬರ್ನರ್ ಸರಿಯಾಗಿ ಉರೀತಾ ಇಲ್ವಾ.? ಈ ವಸ್ತು ಇದ್ರೆ 1 ನಿಮಿಷದಲ್ಲಿ ನೀವೇ ರಿಪೇರಿ ಮಾಡಿಕೊಳ್ಳಬಹುದು.!

ಅದೇ ರೀತಿಯಾಗಿ ನಿಂಬೆಹಣ್ಣು ಕೂಡ ನಮ್ಮ ಹಲ್ಲುಗಳಲ್ಲಿ ಅಂದರೆ ನಮ್ಮ ವಸಡುಗಳಲ್ಲಿ ಕಾಣಿಸಿಕೊಳ್ಳುವಂತಹ ನೋವನ್ನು ತಡೆಗಟ್ಟುತ್ತದೆ. ಇದು ಕೂಡ ಒಂದು ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಅಂದರೆ ನಮ್ಮ ಹಲ್ಲು ಪಳಪಳನೆ ಹೊಳೆಯುವುದಕ್ಕೆ ಬಹಳ ಪ್ರಮುಖ ವಾದಂತಹ ಕಾರಣ ಎಂದೇ ಹೇಳಬಹುದು.

ಈ ರೀತಿ ತಯಾರಿಸಿಕೊಂಡ ಪೇಸ್ಟ್ ಅನ್ನು ನಿಮ್ಮ ಕೈಗಳ ಸಹಾಯದಿಂದಲೇ ಐದರಿಂದ ಹತ್ತು ನಿಮಿಷ ಹಾಗೆ ಉಜ್ಜಬೇಕು ಈ ರೀತಿ ಉಜ್ಜುತ್ತಾ ಬಂದರೆ ಹಲ್ಲುಗಳಲ್ಲಿರುವಂತಹ ಕೊಳೆ ಅಂಶ ಪಾಚಿ ಹಳದಿ ಅಂಶ ಎಲ್ಲವೂ ಸಹ ದೂರವಾಗುತ್ತದೆ. ಇದನ್ನು ಚಿಕ್ಕ ಮಕ್ಕಳು ಸಹ ಉಪಯೋಗಿಸಬಹುದು ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಬದಲಿಗೆ ನಿಮ್ಮ ಹಲ್ಲುಗಳ ಆರೋಗ್ಯವು ಕೂಡ ಅಷ್ಟೇ ಚೆನ್ನಾಗಿರುತ್ತದೆ ಆದ್ದರಿಂದ ಈ ವಿಧಾನವನ್ನು ಪ್ರತಿಯೊಬ್ಬರು ಅನುಸರಿಸುವುದು ತುಂಬಾ ಒಳ್ಳೆಯದು.

ಹಳೆ ಬಟ್ಟೆಯಿಂದ ಮಾಪ್ ಮಾಡುವ ಸುಲಭ ವಿಧಾನ.!

 

ಹಳೆಯ ಬಟ್ಟೆಯನ್ನು ಮನೆಯಲ್ಲಿರುವಂತಹ ಮಹಿಳೆಯರು ಹಲವಾರು ಕೆಲಸ ಕಾರ್ಯಗಳಿಗೆ ಮತ್ತೆ ಪುನರ್ ಬಳಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿಯಾಗಿ ಈ ದಿನ ಹಳೆಯ ಬಟ್ಟೆಯನ್ನು ಹೇಗೆ ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು. ಹಾಗೂ ಈ ಬಟ್ಟೆ ಯಾವ ಅತ್ಯುತ್ತಮವಾದಂತಹ ಕೆಲಸಕ್ಕೆ ಬರುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಹಳೆಯ ಬಟ್ಟೆ ಎಂದ ಮಾತ್ರಕ್ಕೆ ಎಲ್ಲಾ ಬಟ್ಟೆಗಳು ಕೂಡ ಪುನರ್ ಬಳಕೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೌದು ಕಾಟನ್ ಬಟ್ಟೆ ಅಂದರೆ ನೀರನ್ನು ಹೀರಿಕೊಳ್ಳುವಂತಹ ಅಂಶ ಇರುವಂತಹ ಬಟ್ಟೆಗಳನ್ನು ಮಾತ್ರ ನಾವು ಪುನರ್ ಬಳಕೆ ಮಾಡಿಕೊಂಡು ಅದನ್ನು ಬಹಳ ಪ್ರಮುಖವಾ ದಂತಹ ಕೆಲಸ ಕಾರ್ಯಗಳಿಗೆ ಉಪಯೋಗಿಸಬಹುದು.

ಅದರಲ್ಲೂ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಕಾಟನ್ ಬಟ್ಟೆಗಳನ್ನು ಅಡುಗೆ ಮನೆಯಲ್ಲಿ ಕೆಲಸ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ಬಿಸಿ ಪಾತ್ರೆಗಳನ್ನು ಹಿಡಿಯುವಂತಹ ಸಂದರ್ಭದಲ್ಲಿ ಈ ಬಟ್ಟೆಗಳನ್ನು ಉಪಯೋಗಿಸುತ್ತಾರೆ ಹಾಗೂ ಅಡುಗೆ ಮನೆಯಲ್ಲಿ ಶೆಲ್ಫ್ ಕ್ಲೀನ್ ಮಾಡುವುದಕ್ಕೆ ಧೂಳು ಒರೆಸುವುದಕ್ಕೆ ಹೀಗೆ ಹಲವಾರು ಕೆಲಸಗಳಿಗೆ ಇಂತಹ ಬಟ್ಟೆಗಳನ್ನು ಉಪಯೋಗಿಸುತ್ತಾರೆ.

ಈ ಸುದ್ದಿ ಓದಿ:- ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!

ಆದರೆ ಇದೇ ರೀತಿಯಾಗಿ ಮನೆಯಲ್ಲಿ ಮಾಪ್ ಅನ್ನು ಸಹ ನಾವು ಈ ಒಂದು ಕಾಟನ್ ಬಟ್ಟೆಯನ್ನು ಉಪಯೋಗಿಸಿ ತಯಾರಿಸಬಹುದು ಇನ್ನು ಮುಂದೆ ಯಾರೂ ಕೂಡ ಮಾಪ್ ಅನ್ನು ಅಂಗಡಿಗಳಿಂದ ತಂದು ಉಪಯೋಗಿ ಸುವ ಅವಶ್ಯಕತೆ ಬರುವುದಿಲ್ಲ. ಹಾಗಾದರೆ ಈ ದಿನ ಮನೆಯಲ್ಲಿರು ವಂತಹ ಕಾಟನ್ ಬಟ್ಟೆಗಳನ್ನು ಅಂದರೆ ಹಳೆಯ ಬಟ್ಟೆಗಳನ್ನು ಉಪಯೋಗಿಸಿ ಹೇಗೆ ಸುಲಭವಾಗಿ ಕಡಿಮೆ ಸಮಯದಲ್ಲಿ ಯಾವುದೇ ಖರ್ಚು ಇಲ್ಲದೆ ಮಾಪ್ ತಯಾರಿಸಬಹುದು ಎಂದು ಈ ಕೆಳಗೆ ತಿಳಿಯೋಣ.

ಮೊದಲು ಮಾಪ್ ಉಪಯೋಗಿಸಿದ್ದರೆ ಅದರ ಒಂದು ಸ್ಟಿಕ್ ಅನ್ನು ಇಟ್ಟುಕೊಳ್ಳಬೇಕು ಅದರಲ್ಲಿ ಯಾವ ಒಂದು ವಿಧಾನ ದಲ್ಲಿ ಅದಕ್ಕೆ ದಾರಗಳನ್ನು ಹಾಕಿರುತ್ತಾರೋ ಅದೇ ರೀತಿಯಾಗಿ ನಾವು ಕಾಟನ್ ಬಟ್ಟೆಗಳನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು ಆನಂತರ ಅದನ್ನು ಒಂದಕ್ಕೆ ಒಂದು ಸೇರಿಸಿ ಕೈಯಿಂದ ಹೊಲೆದುಕೊಳ್ಳ ಬಹುದು ಅಥವಾ ಮಿಷಿನ್ ಸಹಾಯದಿಂದ ಅದನ್ನು ಹೊಲೆದುಕೊಂಡು ಅದನ್ನು ಮೊದಲಿನ ಸ್ಥಿತಿಗೆ ಅಂದರೆ ಮಾಪ್ ಗೆ ಹಾಕಿ ಫಿಕ್ಸ್ ಮಾಡಿಕೊಳ್ಳಬೇಕು.

ಈ ರೀತಿ ಮಾಡಿಕೊಂಡರೆ ನೀವೇ ಸುಲಭವಾಗಿ ಮನೆಯಲ್ಲಿ ಮಾಪ್ ತಯಾರಿಸಿದಂತಾಗುತ್ತದೆ ಹಾಗೂ ಹಳೆಯದಾಗಿರುವಂತಹ ಬಟ್ಟೆಗಳನ್ನು ಬಹಳ ಸುಲಭವಾಗಿ ಇಂತಹ ಕೆಲಸಗಳಿಗೆ ಹಾಗೂ ನಿಮಗೆ ಅನುಕೂಲ ವಾಗುವಂತಹ ಕೆಲಸಗಳಿಗೆ ತಯಾರಿಸಿಕೊಂಡಂತೆ ಆಗುತ್ತದೆ. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಯಾವುದೇ ಮೆಷಿನ್ ಸಹಾಯ ಇಲ್ಲದೆಯೂ ಸಹ ನೀವು ಈ ವಿಧಾನ ಅನುಸರಿಸಬಹುದು.

ಈ ಸುದ್ದಿ ಓದಿ:- ಈ ಸೀಕ್ರೆಟ್ ಗೊತ್ತಾದ್ರೆ ಗ್ಯಾಸ್ ಬೇಗ ಖಾಲಿ ಆಗಲ್ಲ 100% ಗ್ಯಾರಂಟಿ.!

ಯಾವುದೇ ರೀತಿಯ ಹೆಚ್ಚಿನ ಶ್ರಮ ವಹಿಸುವ ಅಗತ್ಯ ಇರುವುದಿಲ್ಲ ಮಾಪ್ ಸ್ಟಿಕ್ ಹಾಗೂ ಕಾಟನ್ ಬಟ್ಟೆ ಸೂಜಿ ದಾರ ಇದ್ದರೆ ಸಾಕು ನೀವೇ ನಿಮ್ಮ ಮನೆಯಲ್ಲಿ ಮಾಪ್ ತಯಾರಿಸಬಹುದು. ಈ ರೀತಿ ತಯಾರಿಸಿ ದಂತಹ ಮಾಪ್ ಅನ್ನು ನೀವು ಮನೆ ಒರೆಸುವುದಕ್ಕೆ ಉಪಯೋಗಿಸ ಬಹುದಾಗಿದೆ. ಕೆಲವೊಂದಷ್ಟು ಜನ ಕೆಳಗೆ ಬಗ್ಗಿ ಮನೆಯನ್ನು ಒರೆಸುವುದಕ್ಕೆ ಸಾಧ್ಯವಾಗುವುದಿಲ್ಲ.

ಅಂಥವರಿಗಂತೂ ಈ ಒಂದು ಮಾಪ್ ಅತ್ಯುತ್ತಮವಾದಂತಹ ವಸ್ತು ಎಂದೇ ಹೇಳಬಹುದು. ಇದರ ಸಹಾಯದಿಂದ ಅವರು ಮನೆಯನ್ನು ಸುಲಭವಾಗಿ ಯಾವುದೇ ರೀತಿಯ ಕಷ್ಟ ಪಡದೆ ಸ್ವಚ್ಛ ಮಾಡಬಹುದು ಅದರಲ್ಲೂ ಈ ದಿನ ನಾವು ಹೇಳಿದ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ನೀವೇ ನಿಮ್ಮ ಮನೆಯಲ್ಲಿ ಮಾಪ್ ತಯಾರಿಸಿದಂತೆಯೂ ಕೂಡ ಆಗುತ್ತದೆ.

ತುಲಾ ರಾಶಿ ಯುಗಾದಿ ವರ್ಷ ಭವಿಷ್ಯ 2024.!

ಸೂರ್ಯ ಆರನೇ ಮನೆಯಲ್ಲಿ ಇದ್ದಾನೆ. ಇದು ನಮ್ಮ ಜೀವನದಲ್ಲಿ ನಮ್ಮ ವ್ಯಕ್ತಿತ್ವ ನಮ್ಮ ಕೆಲಸ ಇವೆಲ್ಲವನ್ನೂ ಸಹ ನಿಯಂತ್ರಿಸುತ್ತದೆ. ಸೂರ್ಯ ಆರನೇ ಮನೆಯಲ್ಲಿ ಇರುವುದರಿಂದ ನಿಮ್ಮ ಹಿತ ಶತ್ರುಗಳು ನಾಶವಾಗು ವುದು ಖಂಡಿತ. ನೀವೇನಾದರೂ ಯಾವುದಾದರೂ ಕೋರ್ಟ್ ಕೇಸ್ ವಿಚಾರಕ್ಕೆ ಸಿಕ್ಕಿಹಾಕಿಕೊಂಡಿದ್ದರೆ ಅದರಿಂದ ಮುಕ್ತಿ ಸಿಗುತ್ತದೆ ನಿಮ್ಮ ಕಡೆಗೆ ವಾದ ಮಾಡಿ ಗೆಲ್ಲುವ ಸಾಧ್ಯತೆ ಇರುತ್ತದೆ.

ಜೊತೆಗೆ ಇನ್ನು ಮುಂದೆ ಈ ರೀತಿಯ ಸಂಕಷ್ಟಗಳು ಎದುರಾಗುವುದಿಲ್ಲ ಕಳೆದ 9 ವರ್ಷಗಳಿಂದ ಅನುಭವಿಸಿದಂತಹ ಎಲ್ಲಾ ಕಷ್ಟಗಳು ದೂರವಾಗುವ ಎಲ್ಲಾ ಬಲವಾದ ಸಾಧ್ಯತೆಗಳು ಕೂಡ ಇದೆ. ಆದ್ದರಿಂದ ತುಲಾ ರಾಶಿಯವರು 2024ರಲ್ಲಿ ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇರುವುದಿಲ್ಲ.

ಒಟ್ಟಾರೆಯಾಗಿ ಮೇಲೆ ಹೇಳಿದಂತೆ ನಿಮ್ಮ ಏಳಿಗೆಯನ್ನು ಕಾಣದೆ ನಿಮಗೆ ತೊಂದರೆ ಮಾಡಬೇಕು ಎಂದು ನಿಮ್ಮ ಹಿತ ಶತ್ರುಗಳು ಪ್ರಯತ್ನಿಸುತ್ತಿದ್ದರೆ ಅವರೆಲ್ಲರ ನಾಶ ಆಗುವುದು ನಿಶ್ಚಿತ. ಈಗ ನೀವು ಮಾಡುತ್ತಿರುವಂತಹ ಯಾವುದೇ ವ್ಯಾಪಾರ ವ್ಯವಹಾರಗಳಾಗಿರಬಹುದು ಕೆಲಸ ಕಾರ್ಯ ಗಳಾಗಿರಬಹುದು ಅದರಲ್ಲಿ ಏಳಿಗೆಯನ್ನು ಕಾಣುತ್ತೀರಿ.

ಈ ಸುದ್ದಿ ಓದಿ:- ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!

ಹಿಂದಿನ ದಿನಗಳಲ್ಲಿ ಇದ್ದಂತಹ ನಿಧಾನತೆ ಎಲ್ಲವೂ ಸಹ ದೂರವಾಗಿ ನಾನು ಇನ್ನು ಮುಂದೆ ಈ ಕೆಲಸದಲ್ಲಿ ಅಭಿವೃದ್ಧಿಯನ್ನು ಕಾಣಬೇಕು ಏಳಿಗೆಯನ್ನು ಕಾಣಬೇಕು ಎನ್ನುವಂತಹ ಮನೋಭಾವ ನಿಮ್ಮಲ್ಲಿ ಬೆಳೆಯುತ್ತದೆ. ನಾನು ಸಹ ಜೀವನದಲ್ಲಿ ಉನ್ನತವಾದ ಸ್ಥಾನಕ್ಕೆ ಹೋಗಬೇಕು ಎನ್ನುವ ಹಂಬಲ ನಿಮ್ಮಲ್ಲಿ ಹೆಚ್ಚಾಗುತ್ತದೆ ಇದು ನಿಮ್ಮ ಏಳಿಗೆಗೆ ಬಹಳ ಪ್ರಮುಖ ವಾದ ಕಾರಣವಾಗುತ್ತದೆ.

ನಿಮ್ಮ ಆರೋಗ್ಯದ ವಿಚಾರವಾಗಿ ಹೆಚ್ಚಿನ ಕಾಳಜಿಯನ್ನು ವಹಿಸಲು ಪ್ರಾರಂಭಿಸುತ್ತೀರಿ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುವ ಎಲ್ಲ ಸಾಧ್ಯತೆ ಇದೆ. ಇದರ ಜೊತೆ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಅತಿ ಹೆಚ್ಚಿನ ಬೆಳವಣಿಗೆ ಉಂಟಾಗಿ ನೀವು ಕೆಲಸ ಮಾಡುವಂತಹ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಮೋಶನ್ ಗಳು ಹಾಗೂ ನಿಮ್ಮ ವೇತನ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.

ಇದರಿಂದ ನಿಮ್ಮ ಗೌರವವು ಸಹ ಹೆಚ್ಚಾಗುತ್ತದೆ ಇದರ ಜೊತೆಗೆ ನೀವು ಹೊಸ ಕೆಲಸಗಳನ್ನು ಸಹ ಕಲಿತುಕೊಳ್ಳುವ ಅವಕಾಶ ಗಳು ಸಿಗುತ್ತದೆ. ಇದು ಕೂಡ ನಿಮ್ಮ ಜೀವನದ ಬಹಳ ಪ್ರಮುಖವಾದ ಸನ್ನಿವೇಶ ಎಂದೇ ಹೇಳಬಹುದು. ಇದರಿಂದಲೂ ಕೂಡ ನಿಮ್ಮ ಭವಿಷ್ಯ ಮತ್ತಷ್ಟು ಎತ್ತರದ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ.

ಈ ಸುದ್ದಿ ಓದಿ:-ಈ ಸೀಕ್ರೆಟ್ ಗೊತ್ತಾದ್ರೆ ಗ್ಯಾಸ್ ಬೇಗ ಖಾಲಿ ಆಗಲ್ಲ 100% ಗ್ಯಾರಂಟಿ.!

* ಇದರ ಜೊತೆ ಚಂದ್ರನು ಕೂಡ ನಿಮ್ಮ ಆರನೇ ಮನೆಯಲ್ಲಿಯೇ ಇದ್ದಾನೆ. ಇದರ ಪ್ರಭಾವದಿಂದಾಗಿ ನೀವು ನಿಮ್ಮ ಸುತ್ತಮುತ್ತ ಎಷ್ಟೇ ಜನ ನಿಮಗೆ ಕೆಟ್ಟದ್ದನ್ನು ಮಾಡಿದರು ಅವರು ಯಾರು ನನಗೆ ಏನು ಮಾಡುವುದಿಲ್ಲ ಎನ್ನುವಂತಹ ಆತ್ಮವಿಶ್ವಾಸವನ್ನು ಹೊಂದಿರುತ್ತೀರಿ.

ನೀವು ಯಾವುದೇ ಎಂತದ್ದೇ ಸಂದರ್ಭದಲ್ಲಿಯು ಕೂಡ ಹಣಕಾಸನ್ನು ಹೇರಳವಾಗಿ ಖರ್ಚು ಮಾಡುತ್ತಿರುತ್ತೀರಿ ಆದರೆ ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ. ಮುಂದಿನ ಭವಿಷ್ಯಕ್ಕಾಗಿ ಹಣಕಾಸನ್ನು ಇಟ್ಟುಕೊಳ್ಳ ಬೇಕು ಎಂಬ ಮನೋಭಾವ ನಿಮ್ಮಲ್ಲಿ ಬರುತ್ತದೆ.

* ಇನ್ನು ಕುಜ ನಿಮ್ಮ ಐದನೇ ಮನೆಯಲ್ಲಿ ಇದ್ದಾನೆ ಐದನೇ ಮನೆಯಲ್ಲಿ ಕುಜ ಇರುವುದು ಅಷ್ಟೇನೂ ಒಳ್ಳೆಯ ಸ್ಥಾನ ಅಲ್ಲ. ಏಕೆ ಎಂದರೆ ಕೆಲವೊಮ್ಮೆ ಕುಜ ನಮಗೆ ಕೆಲವೊಂದು ಸಂದರ್ಭದಲ್ಲಿ ನಷ್ಟವನ್ನು ಉಂಟು ಮಾಡುತ್ತಾನೆ. ಅದರಲ್ಲೂ ಯಾರಾದರೂ ಹೆಚ್ಚಾದ ಹಣಕಾಸಿನ ಹೂಡಿಕೆ ಮಾಡಿ ಲಾಭ ಪಡೆಯುವವರಿದ್ದರೆ.

ಈ ಸುದ್ದಿ ಓದಿ:-ತುಂಬಾ ಸಾಲ ಮಾಡಿದ್ದೀರಾ ಹಾಗಾದರೆ ಈ ಎರಡು ಕೆಲಸ ತಪ್ಪದೆ ಮಾಡಿ ಸಾಕು ಸಾಲದಿಂದ ಮುಕ್ತಿ ಪಡೆಯುತ್ತಿರ.!

ಅವರಿಗೆ ಅವರ ಹೂಡಿಕೆಯಲ್ಲಿ ಕೆಲವೊಂದಷ್ಟು ನಷ್ಟವನ್ನು ಸಹ ತರುವ ಎಲ್ಲಾ ಸಾಧ್ಯತೆ ಇದೆ. ಆದ್ದರಿಂದ ಐದನೇ ಮನೆಯಲ್ಲಿ ಕುಜ ಇರುವುದು ಅಷ್ಟೇನೂ ಒಳ್ಳೆಯ ವಿಷಯ ಅಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

ಹೀಗೆ ಮಾಡಿದರೆ ಒಂದು ಇರುವೆ ಕೂಡ ನಿಮ್ಮ ಮನೆಯಲ್ಲಿ ಬರಲ್ಲ.!

 

ಅಡುಗೆ ಮನೆ ಎಂದ ಮೇಲೆ ಅಲ್ಲಿ ಸಿಹಿ ಪದಾರ್ಥಗಳು ಇದ್ದೇ ಇರುತ್ತದೆ. ಸಿಹಿ ಪದಾರ್ಥ ಇದ್ದರೆ ಅಲ್ಲಿಗೆ ಇರುವೆಗಳು ಬರುವುದು ಸಹಜ ಹಾಗೆಂದ ಮಾತ್ರಕ್ಕೆ ನಾವು ಕೆಲವೊಮ್ಮೆ ಸಿಹಿ ಪದಾರ್ಥಗಳನ್ನು ಎಷ್ಟೇ ಎಚ್ಚರಿಕೆ ವಹಿಸಿ ಬೇರೆ ಕಡೆ ಇಟ್ಟರೂ ಸಹ ಆ ಒಂದು ಪದಾರ್ಥಗಳಿಗೆ ಇರುವೆಗಳು ಹತ್ತುತ್ತದೆ. ಇಂತಹ ಸಂದರ್ಭದಲ್ಲಿ ನಾವು ಕೆಲವೊಂದಷ್ಟು ಉಪಾಯ ಗಳನ್ನು ಮನೆಯಲ್ಲಿ ಮಾಡಿ ಇರುವೆಗಳು ಬಾರದ ರೀತಿ ನೋಡಿಕೊಳ್ಳಬಹುದು.

ಕೆಲವೊಂದಷ್ಟು ಜನರು ಇರುವೆಗಳನ್ನು ಓಡಿಸುವುದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಕೆಮಿಕಲ್ ಪದಾರ್ಥ ತಂದು ಉಪಯೋಗಿಸುತ್ತಿರುತ್ತಾರೆ ಆದರೆ ಅದು ತುಂಬಾ ಅಪಾಯ. ಅದು ಕೆಲವೊಮ್ಮೆ ಆಹಾರಕ್ಕೆ ತಾಕಿದರೆ ಅದು ವಿಷವಾಗಿ ಬದಲಾಗು ತ್ತದೆ ಆದ್ದರಿಂದ ಅವುಗಳನ್ನು ಉಪಯೋಗಿಸುವುದು ಸೂಕ್ತವಲ್ಲ.

ಅದರ ಬದಲು ಮನೆಯಲ್ಲಿಯೇ ಇರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿ ಅದನ್ನು ಔಷಧಿಯ ರೂಪವಾಗಿ ಉಪಯೋಗಿಸುವುದು ಉತ್ತಮ. ಇದರಿಂದ ನಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಹಾಗೂ ಇವುಗಳು ಸಹ ಇರುವೆ ಗಳನ್ನು ದೂರ ಮಾಡುವುದಕ್ಕೆ ಅತ್ಯುತ್ತಮವಾದಂತಹ ಕೆಲಸವನ್ನು ಮಾಡುತ್ತದೆ ಎಂದು ಹೇಳಬಹುದು.

ಈ ಸುದ್ದಿ ಓದಿ:- ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!

ಹಾಗಾದರೆ ಈ ದಿನ ಅಡುಗೆ ಮನೆಯಲ್ಲಿರುವಂತಹ ಸಿಹಿ ಪದಾರ್ಥಗಳಿಗೆ ಇರುವೆಗಳು ಹತ್ತುತ್ತಿದ್ದರೆ ಅದನ್ನು ಹೇಗೆ ದೂರ ಮಾಡುವುದು ಅದನ್ನು ದೂರ ಮಾಡುವುದಕ್ಕೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬಹುದು ಎಂದು ಈ ದಿನ ತಿಳಿಯೋಣ. ನಮ್ಮೆಲ್ಲರ ಮನೆಯಲ್ಲಿಯೂ ಕೂಡ ಸೀಮೆ ಸುಣ್ಣ ಇದ್ದೇ ಇರುತ್ತದೆ ಇದನ್ನು ಇರುವೆ ಓಡಾಡುವಂತಹ ಸ್ಥಳಗಳಿಗೆ ಬರೆಯುವುದರಿಂದ ಅದರಲ್ಲಿ ಇರುವಂತಹ ಅಂಶವು ಇರುವೆಯನ್ನು ದೂರ ಮಾಡುತ್ತದೆ.

ಅಥವಾ ಅದನ್ನು ಚೆನ್ನಾಗಿ ಪುಡಿ ಮಾಡಿ ಇರುವೆ ಗೂಡು ಇರುವ ಜಾಗಕ್ಕೆ ಹಾಕುವುದರಿಂದ ಇರುವೆಗಳು ಸಾಯುತ್ತದೆ. ಸೀಮೆ ಸುಣ್ಣದಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಇದೆ ಇದರ ಒಂದು ಅಂಶದಿಂದ ಇರುವೆಗಳು ಇದರ ಹತ್ತಿರ ಬರುವುದಿಲ್ಲ. ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಅರಿಶಿಣದ ಪುಡಿ ಇದ್ದೇ ಇರುತ್ತದೆ ಇದನ್ನು ನಾವು ಪೂಜೆಗಳಿಗೆ ಅಡುಗೆಗಳಿಗೆ ಉಪಯೋಗಿಸುವು ದಷ್ಟೇ ಅಲ್ಲದೆ ಇರುವೆಗಳನ್ನು ಓಡಿಸುವುದಕ್ಕೂ ಕೂಡ ಅತ್ಯುತ್ತಮವಾದ ಪದಾರ್ಥ ಇಂದೇ ಹೇಳಬಹುದು.

ನೀವು ಸಿಹಿ ಪದಾರ್ಥಗಳನ್ನು ಒಂದು ಸ್ಥಳದಲ್ಲಿ ಇಟ್ಟಿದ್ದರೆ ಅದರ ಸುತ್ತ ಅರಿಶಿನದ ಪುಡಿಯನ್ನು ಹಾಕುವುದರಿಂದ ಇರುವೆಗಳು ಅದರ ಒಳಗಡೆ ಪ್ರವೇಶಿಸುವುದಿಲ್ಲ. ಮೆಣಸು ಇದು ಕೂಡ ನಮ್ಮ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಪದಾರ್ಥವಾಗಿದ್ದು ಇದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಕೊಳ್ಳಬೇಕು. ಇದನ್ನು ಸಹ ಮೇಲೆ ಹೇಳಿದಂತೆ ಸುತ್ತಾ ಹಾಕುವುದರಿಂದ ಇರುವೆಗಳು ಬರುವುದಿಲ್ಲ.

ಈ ಸುದ್ದಿ ಓದಿ:-ಹೀಗೆ ಮಾಡಿ ಎಷ್ಟೇ ಹಳೆಯ ಪಾತ್ರೆ ಕೂಡ ಮತ್ತೆ ಹೊಸತಾಗುತ್ತೆ.!

ಇದರಲ್ಲಿ ಖಾರದ ಅಂಶ ಇರುವುದರಿಂದ ಇದರಲ್ಲಿರುವ ವಾಸನೆ ಇರುವೆಗಳಿಗೆ ಆಗುವುದಿಲ್ಲ ಆದ್ದರಿಂದ ಇದನ್ನು ಉಪಯೋಗಿಸುವುದು ಸೂಕ್ತ. ಕೆಲವೊಂದಷ್ಟು ಜನರ ಅಡುಗೆ ಮನೆಯಲ್ಲಿ ಸಕ್ಕರೆ ಡಬ್ಬಿಗೆ ಇರುವೆ ಹತ್ತುತ್ತಿರುತ್ತದೆ ಇಂತಹ ಸಂದರ್ಭದಲ್ಲಿ ಅದರ ಒಳಗಡೆಗೆ ಎರಡರಿಂದ ಮೂರು ಲವಂಗವನ್ನು ಹಾಕುವುದರಿಂದ ಸಕ್ಕರೆಗೆ ಇರುವೆ ಹತ್ತುವುದಿಲ್ಲ.

* ಕೆಲವೊಮ್ಮೆ ಮನೆಯಲ್ಲಿ ಯಾವುದಾದರು ಚಿಕ್ಕ ರಂದ್ರ ಕಾಣಿಸಿದರು ಅದರಲ್ಲಿ ಇರುವೆಗಳು ಬರುವುದಕ್ಕೆ ಪ್ರಾರಂಭ ಮಾಡುತ್ತದೆ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವಂತಹ ಇಂಗಿನ ಪುಡಿಯನ್ನು ಆ ಒಂದು ಜಾಗಕ್ಕೆ ಹಾಕುವುದರಿಂದ ಆ ಒಂದು ಸ್ಥಳದಿಂದ ಇರುವೆಗಳು ದೂರವಾಗುತ್ತದೆ. ಮನೆ ಒರೆಸುವಂತಹ ಸಂದರ್ಭದಲ್ಲಿ ಆ ಒಂದು ನೀರಿಗೆ ಒಂದು ಚಮಚ ಅಡುಗೆ ಸೋಡಾ ಒಂದು ಚಮಚ ವಿನೀಗರ್ ಅಥವಾ ನಿಂಬೆ ಹಣ್ಣಿನ ರಸ ಇಷ್ಟನ್ನು ಮಿಶ್ರಣ ಮಾಡಿ ಮನೆಯನ್ನು ಒರೆಸುವುದರಿಂದ ಇರುವೆಗಳು ಬಾರದಂತೆ ತಡೆಯಬಹುದು.

ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!

 

ಮಹಾಲಕ್ಷ್ಮಿ ನಿಮ್ಮ ಮೇಲೆ ಪ್ರಸನ್ನಳಾಗಿ ಬಿಟ್ಟರೆ ನಿಮ್ಮ ಜೀವನ ಹೇಗಿರುತ್ತದೆ ಹೀಗಂತ ಯಾವತ್ತಾದರೂ ಊಹಿಸಿಕೊಂಡಿದ್ದೀರಾ ಆ ತಾಯಿ ಏನಾದರೂ ನಿಮ್ಮ ಮೇಲೆ ಕೃಪೆ ತೋರಿಸಿ ಬಿಟ್ಟರೆ ನೀವು ರಾತ್ರೋ ರಾತ್ರಿ ಕೋಟ್ಯಾಧೀಶರಾಗುವುದು ನಿಶ್ಚಿತ. ನಿಮ್ಮ ಜೀವನ ಸುಖ ಸಂತೋಷ ಸಂಪತ್ತಿನಿಂದ ಸಮೃದ್ಧಿಯಾಗುತ್ತದೆ ಜೊತೆಗೆ ಐಶ್ವರ್ಯ ವಂತೂ ಮನೆಯಲ್ಲಿ ತುಂಬಿ ತುಳುಕುತ್ತಿರುತ್ತದೆ.

ಹಾಗಂತ ಆಕೆ ಸುಮ್ಮನೆ ಯಾರ ಮೇಲೂ ಕೂಡ ತನ್ನ ಕೃಪಾಕಟಾಕ್ಷ ತೋರುವುದಿಲ್ಲ ಆಕೆಗೂ ಕೂಡ ನೀವು ಪ್ರಸನ್ನ ಮಾಡಬೇಕು. ಅದು ಹೇಗೆ ಎಂದು ನಿಮಗೆ ಗೊತ್ತಿಲ್ಲವಾದರೆ ಈಗ ನಾವು ಹೇಳುವಂತಹ ಮಾಹಿತಿಗಳನ್ನು ತಿಳಿದುಕೊಳ್ಳಿ ಇದು ನಿಮಗೆ ತುಂಬಾ ಅನುಕೂಲವಾಗುತ್ತದೆ. ಇವು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವಂತಹ ಅದ್ಭುತ ಅಷ್ಟೇ ಪರಿಣಾಮಕಾರಿಯಾಗಿರುವ ಉಪಾಯಗಳು.

ಯಾವುದೇ ಪೂಜೆ ಇರಲಿ ಅಲ್ಲಿ ಹೂವು ಹಣ್ಣು ದೂಪ ದ್ರವ್ಯ ಕರ್ಪೂರಗಳು ಇರುವುದನ್ನು ನಾವು ಖಂಡಿತವಾಗಿ ನೋಡಿರುತ್ತೇವೆ. ಪ್ರತಿಯೊಂದಕ್ಕೂ ಕೂಡ ಒಂದೊಂದು ಮಹತ್ವ ಇದೆ. ಇದರ ಜೊತೆ ಬಹಳ ಮುಖ್ಯವಾದದ್ದು ಏನು ಎಂದರೆ ಅಕ್ಕಿ ಅಥವಾ ಅಕ್ಷತೆ ಕಾಳು. ಯಾವುದೇ ಪೂಜಾ ಕಾರ್ಯ ಇರಲಿ ಅಥವಾ ಮಂಗಳ ಕಾರ್ಯ ಇರಲಿ ಅಲ್ಲಿ ಅಕ್ಕಿ ಅಥವಾ ಅಕ್ಷತೆ ಕಾಳು ಇದ್ದೇ ಇರುತ್ತದೆ.

ಈ ಸುದ್ದಿ ಓದಿ:- ಈ ಸೀಕ್ರೆಟ್ ಗೊತ್ತಾದ್ರೆ ಗ್ಯಾಸ್ ಬೇಗ ಖಾಲಿ ಆಗಲ್ಲ 100% ಗ್ಯಾರಂಟಿ.!

ಇದು ಇಲ್ಲದೇ ಇದ್ದರೆ ಎಂತಹ ಶುಭ ಕಾರ್ಯವೇ ಇದ್ದರೂ ಅದು ಅಪೂರ್ಣ ಅದರಲ್ಲೂ ಆರಾಧನೆಯಲ್ಲಿ ಅಕ್ಷತೆಯನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ಪೂಜೆಯಲ್ಲಿ ಏನಾದರೂ ಕೊರತೆ ಇದ್ದರೆ ಅದರ ಸ್ಥಳದಲ್ಲಿ ಅಕ್ಷತೆಯನ್ನು ನೀಡಲಾಗುತ್ತದೆ. ಅಕ್ಷತೆ ಎಂದರೆ ಅಖಂಡಿತ ಎಂದು ಅರ್ಥ.

ಇದೇ ಅಕ್ಕಿಯನ್ನು ಬಳಸಿ ಲಕ್ಷ್ಮಿ ದೇವಿಯನ್ನು ವೊಲಿಸಿಕೊಂಡು ನಿಮ್ಮ ಜೀವನದಲ್ಲಿ ನಿಮಗೆ ಆಗಿರುವಂತಹ ದಾರಿದ್ರ್ಯವನ್ನು ಶಾಶ್ವತವಾಗಿ ದೂರ ಮಾಡಬಹುದು. ಅದು ಹೇಗೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

* ಕೈಯಲ್ಲಿ ದುಡ್ಡೇ ಇಲ್ಲ ಜೀವನದಲ್ಲಿ ಒಂದರ ಮೇಲೆ ಒಂದು ಕಷ್ಟದ ಪರಿಸ್ಥಿತಿಗಳು ಬರುತ್ತಿದ್ದರೆ, ಬಂದ ಸಂಬಳವೆಲ್ಲ ಹಲವಾರು ಕೆಲಸ ಕಾರ್ಯಗಳಿಗೆ ಖರ್ಚಾಗುತ್ತಿದ್ದರೆ, ಬರುವ ಸಂಬಳಕ್ಕಿಂತ ಸಾಲವೇ ಹೆಚ್ಚಾಗಿ ಹೋಗಿದೆ, ಹೀಗಂತ ತುಂಬಾ ಜನ ಹೇಳುವುದೇ ಜಾಸ್ತಿ. ನೀವು ಅದೇ ಪಟ್ಟಿಗೆ ಸೇರುವವರಾಗಿದ್ದರೆ.

ಈ ಸುದ್ದಿ ಓದಿ:- ಗ್ಯಾಸ್ ಬರ್ನರ್ ಸರಿಯಾಗಿ ಉರೀತಾ ಇಲ್ವಾ.? ಈ ವಸ್ತು ಇದ್ರೆ 1 ನಿಮಿಷದಲ್ಲಿ ನೀವೇ ರಿಪೇರಿ ಮಾಡಿಕೊಳ್ಳಬಹುದು.!

ಮೊದಲು ಈ ಕೆಲಸವನ್ನು ಮಾಡಿ ಸೋಮವಾರದಂದು ಶಿವಲಿಂಗದ ಬಳಿ ಕೂತು ಸುಮಾರು ಅರ್ಧ ಕೆಜಿ ಅಕ್ಕಿಯನ್ನು ಶಿವಲಿಂಗದ ಮುಂದೆ ಇಡಿ ಬಹಳ ಭಕ್ತಿ ಭಾವದಿಂದ ಪ್ರಾರ್ಥನೆಯನ್ನು ಮಾಡಿಕೊಳ್ಳಿ ಆನಂತರ ಅದರಲ್ಲಿ ಮುಷ್ಟಿಯಷ್ಟು ಅಕ್ಕಿಯನ್ನು ತೆಗೆದುಕೊಂಡು ಶಿವಲಿಂಗಕ್ಕೆ ಅರ್ಪಿಸಿ.

ಉಳಿದ ಅಕ್ಕಿಯನ್ನು ಅಗತ್ಯವಿರುವವರಿಗೆ ದಾನ ಮಾಡಿ. ಐದು ಸೋಮವಾರದವರೆಗೆ ಇದನ್ನು ನಿರಂತರವಾಗಿ ತಪ್ಪದೆ ಮಾಡಬೇಕು. ಶಿವಲಿಂಗಕ್ಕೆ ನೀಡುವ ಅಕ್ಕಿ ಸಂಪೂರ್ಣವಾಗಿ ಇರಬೇಕು ಮತ್ತು ಮುರಿದಿರಬಾರದು ಅನ್ನೋದನ್ನು ನೆನಪಿನಲ್ಲಿಡಿ. ಮುರಿದ ಅಕ್ಕಿಯನ್ನು ಯಾವುದೇ ದೇವರಿಗೆ ಮತ್ತು ದೇವತೆಗಳಿಗೆ ಅರ್ಪಿಸಬಾರದು ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುತ್ತಾ ಹೋಗುತ್ತದೆ.

ಅಲ್ಲದೆ ಹಣಕಾಸಿನ ಚಿಕ್ಕ ಪುಟ್ಟ ತೊಂದರೆಯಿದ್ದರೂ ದೂರವಾಗಿ ಬಿಡುತ್ತದೆ. ಶಿವನಿಗೆ ಅಕ್ಕಿಯನ್ನು ಅರ್ಪಿಸಿ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಹೇಗೆ ಪ್ರಾರ್ಥನೆ ಮಾಡಿಕೊಂಡಿದ್ದೀರೋ ಅದೇ ರೀತಿ ಲಕ್ಷ್ಮಿಯನ್ನು ಕೂಡ ಒಲಿಸಿಕೊಳ್ಳುವುದಕ್ಕೆ ನೀವು ಶುಭ ಸಮಯ ಅಥವಾ ಹುಣ್ಣಿಮೆಯ ದಿನದಂದು 21 ಮುರಿಯದೆ ಇರುವಂತಹ ಅಕ್ಕಿಯನ್ನು ಕೆಂಪು ರೇಷ್ಮೆ ಬಟ್ಟೆಯಲ್ಲಿ ಕಟ್ಟಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಗ್ಯಾಸ್ ಬರ್ನರ್ ಸರಿಯಾಗಿ ಉರೀತಾ ಇಲ್ವಾ.? ಈ ವಸ್ತು ಇದ್ರೆ 1 ನಿಮಿಷದಲ್ಲಿ ನೀವೇ ರಿಪೇರಿ ಮಾಡಿಕೊಳ್ಳಬಹುದು.!

 

ಅಡುಗೆ ಮನೆಯಲ್ಲಿ ಪಾತ್ರೆಗಳು ಹಾಗೂ ನೆಲ, ಗೋಡೆಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸುವ ನಾವು ಗ್ಯಾಸ್​ ಬರ್ನರ್​ಗಳ ಶುಚಿತ್ವದ ಕಡೆಗೆ ಗಮನಹರಿಸುವುದಿಲ್ಲ. ಅಡುಗೆ ಮನೆ ಸ್ವಚ್ಛವಾಗಿದ್ದರೆ ಮಾತ್ರ ಅಡುಗೆ ಮಾಡೋಕೆ ಮನಸ್ಸು ಬರುತ್ತದೆ.

ಪಾತ್ರೆ, ಲೋಟಗಳನ್ನು ತೊಳೆದಿಡುವ ನಾವು ಎಷ್ಟೋ ಬಾರಿ ಗ್ಯಾಸ್​ ಬರ್ನರ್​ಗಳ ಕಡೆಗೆ ಗಮನವಹಿಸಲು ಹೋಗುವುದೇ ಇಲ್ಲ. ಹೀಗಾಗಿ ಗ್ಯಾಸ್ ​ಬರ್ನರ್​ಗಳಲ್ಲಿ ಕೊಳೆ ತುಂಬಿಕೊಂಡು ಬಿಟ್ಟಿರುತ್ತದೆ. ಇನ್ನೂ ಹಲವರಿಗೆ ಗ್ಯಾಸ್​ ಬರ್ನರ್​ಗಳನ್ನು ಸ್ವಚ್ಛಗೊಳಿಸುವುದು ಕಷ್ಟ ಎಂಬ ತಪ್ಪು ಕಲ್ಪನೆ ಕೂಡ ಇರುತ್ತದೆ.

ಆದರೆ ನಾವು ಇಲ್ಲಿ ಹೇಳಲಾದ ಸಿಂಪಲ್​ ಸಲಹೆಗಳನ್ನು ಅಳವಡಿಸಿ ಕೊಂಡರೆ ಗ್ಯಾಸ್​ ಬರ್ನರ್​ಗಳನ್ನು ಅತ್ಯಂತ ಸುಲಭವಾಗಿ ಸ್ವಚ್ಛಗೊಳಿಸ ಬಹುದಾಗಿದೆ. ಮನೆಯ ಇತರೆ ಭಾಗಗಳನ್ನು ಸ್ವಚ್ಛಗೊಳಿಸುವಂತೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗಿದೆ.

ಈ ಸುದ್ದಿ ಓದಿ:- ಈ ಸೀಕ್ರೆಟ್ ಗೊತ್ತಾದ್ರೆ ಗ್ಯಾಸ್ ಬೇಗ ಖಾಲಿ ಆಗಲ್ಲ 100% ಗ್ಯಾರಂಟಿ.!

ಅಡುಗೆ ಮನೆಯೆಂದರೆ ಕೇವಲ ನೆಲ, ಗೋಡೆ, ಪಾತ್ರೆಗಳನ್ನು ಶುಚಿಗೊಳಿಸುವುದು ಮಾತ್ರವಲ್ಲ. ಗ್ಯಾಸ್​ ಸ್ಟವ್ ಗಳ ಮೇಲೆಯೇ ಎಲ್ಲಾ ಆಹಾರಗಳನ್ನು ಬೇಯಿಸುವುದರಿಂದ ಇದನ್ನು ಸ್ವಚ್ಛಗೊಳಿಸುವುದು ಕೂಡ ಮುಖ್ಯವಾಗಿದೆ. ಹಾಗಾಗಿ ರಾತ್ರಿ ಗ್ಯಾಸ್ ಸ್ಟವ್ ಮೇಲೆ ಹಾಗೂ ಬರ್ನರ್ ಗಳನ್ನು ಸಹ ಸ್ವಚ್ಛ ಮಾಡಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಮನೆಯಲ್ಲಿರುವಂತಹ ಮಹಿಳೆ ಯರು ಗ್ಯಾಸ್ ಸ್ಟವ್ ಅನ್ನು ಪ್ರತಿ ಬಾರಿ ಸ್ವಚ್ಛಗೊಳಿಸುತ್ತಿರುತ್ತಾರೆ. ಆದರೆ ಮುಖ್ಯವಾದoತಹ ಕೆಲಸವನ್ನೇ ಮರೆಯುತ್ತಾರೆ ಅದು ಏನೆಂದರೆ ಗ್ಯಾಸ್ ಸ್ಟವ್ ಬರ್ನರ್ ಹೌದು ಇದೇ ಬಹಳ ಪ್ರಮುಖವಾಗಿರುವಂತಹ ವಸ್ತು ಇದನ್ನು ಸ್ವಚ್ಛ ಮಾಡುವುದು ಬಹಳ ಪ್ರಮುಖವಾದಂತಹ ಕೆಲಸವಾಗಿದೆ.

ಆದರೆ ಹೆಚ್ಚಿನ ಜನ ಇದನ್ನು ಕ್ಲೀನ್ ಮಾಡುವುದಕ್ಕೆ ಹೋಗುವುದಿಲ್ಲ ಇದರಿಂದಲೇ ನಿಮ್ಮ ಗ್ಯಾಸ್ ಸ್ಟವ್ ಹೆಚ್ಚಾಗಿ ಖರ್ಚಾಗುತ್ತಿರುತ್ತದೆ ಹಾಗೂ ಗ್ಯಾಸ್ ಸ್ಟವ್ ಹಾಳಾಗುವ ಸಾಧ್ಯತೆಗಳು ಕೂಡ ಇರುತ್ತದೆ. ಆದರೆ ಈ ದಿನ ಸ್ಟವ್ ಬರ್ನರ್ ಏನಾದರೂ ಹಾಳಾಗಿದ್ದರೆ ಅದನ್ನು ಹೇಗೆ ನಮ್ಮ ಮನೆ ಯಲ್ಲಿ ಸ್ವಚ್ಛ ಮಾಡಬಹುದು ಕಡಿಮೆ ಬೆಲೆಯಲ್ಲಿ ಸಿಗುವಂತಹ ಒಂದೇ ಒಂದು ವಸ್ತುವಿನಿಂದ ಹೇಗೆ ಅದನ್ನ ಸ್ವಚ್ಛ ಮಾಡಬಹುದು ಎಂದು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಈ ರೀತಿ ಮಾಡಿ ಚಿಕ್ಕ ಸೊಳ್ಳೆ ಗುಂಗುರು\ನೋಣ ಯಾವುದು ನಿಮ್ಮ ಅಡುಗೆ ಮನೆಯಲ್ಲಿ ಇರಲ್ಲ.!

ಈ ಒಂದು ಸ್ಟವ್ ಅನ್ನು ಸ್ವಚ್ಛ ಮಾಡುವುದಕ್ಕೆ ಹಳೆಯ ಕಾಲದಲ್ಲಿ ಸೀಮೆಎಣ್ಣೆ ಸ್ಟವ್ ಗೆ ಉಪಯೋಗಿಸುತ್ತಿದ್ದಂತಹ ಸಣ್ಣದಾಗಿರುವಂತಹ ಸ್ಟವ್ ಪಿನ್ ಸಿಗುತ್ತಿತ್ತು ಅದು ಈಗಲೂ ಕೂಡ ಕೆಲವೊಂದು ಕಡೆ ಸಿಗುತ್ತದೆ ಅದನ್ನು ತಂದಿಟ್ಟುಕೊಳ್ಳಿ.

ಆನಂತರ ನೀವು ಸ್ಟವ್ ಅನ್ನು ಸರಿ ಮಾಡುವುದಕ್ಕೆ ಮೊದಲು ಗ್ಯಾಸ್ ಆಫ್ ಮಾಡಿ ಆನಂತರ ಅದನ್ನು ಹಿಂದಕ್ಕೆ ತಿರುಗಿಸಬೇಕು ಗ್ಯಾಸ್ ಸಿಲಿಂಡರ್ ನಿಂದ ಬರುವಂತಹ ಅನಿಲವು ಸ್ಟೌ ಬರ್ನರ್ ಬಳಿ ಬರುತ್ತದೆ ಆ ಒಂದು ಸ್ಥಳದಲ್ಲಿ ಹಿಂಭಾಗಕ್ಕೆ ಒಂದು ಸಣ್ಣದಾಗಿರುವಂತಹ ತೂತು ಇರುತ್ತದೆ.

ಆ ಒಂದು ತೂತಿಗೆ ಈ ಒಂದು ಸ್ಟವ್ ಪಿನ್ ಮಾತ್ರ ನುಗ್ಗಲು ಸಾಧ್ಯ. ಅದರ ಸಹಾಯದಿಂದ ಅದನ್ನು ಆ ಒಂದು ತೂತಿನ ಒಳಗಡೆ ಹಾಕಿ ತೆಗೆದು ಹಾಕಿ ತೆಗೆದು ಮಾಡಬೇಕು ಈ ರೀತಿ ಮಾಡುವುದರಿಂದ ಸಣ್ಣ ಹೋಲ್ ಒಳಗಡೆ ಇರುವಂತಹ ಕಸ ಎಲ್ಲ ಆಚೆ ಬರುತ್ತದೆ.

ಈ ಸುದ್ದಿ ಓದಿ:-ಪೂಜೆ ಮಾಡುವಾಗ ಈ ತಪ್ಪು ಮಾಡಬೇಡಿ.!

ಆಗ ಗ್ಯಾಸ್ ಸ್ಟವ್ ಸರಿಯಾಗಿ ಉರಿಯುತ್ತಿಲ್ಲ ಎನ್ನುವಂತಹ ಸಮಸ್ಯೆ ದೂರವಾಗುತ್ತದೆ. ಈ ಒಂದು ವಿಧಾನವನ್ನು ನೀವೇ ನಿಮ್ಮ ಮನೆಯ ಲ್ಲಿಯೇ ಮಾಡಬಹುದು ಹೊರಗಡೆ ಹೋಗಿ ಹಣ ಖರ್ಚು ಮಾಡಿ ರಿಪೇರಿ ಮಾಡಿಸುವ ಸನ್ನಿವೇಶ ಇರುವುದಿಲ್ಲ.

ಈ ಸೀಕ್ರೆಟ್ ಗೊತ್ತಾದ್ರೆ ಗ್ಯಾಸ್ ಬೇಗ ಖಾಲಿ ಆಗಲ್ಲ 100% ಗ್ಯಾರಂಟಿ.!

 

ಎಲ್ಲರಿಗೂ ಗೊತ್ತಿರುವಂತೆ ಗ್ಯಾಸ್ ಸಿಲಿಂಡರ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಆದರೆ ಕೆಲವೊಂದಷ್ಟು ಜನ ಇದರ ಬಗ್ಗೆ ಗಮನ ಕೊಡುವುದಿಲ್ಲ ಬದಲಿಗೆ ಗ್ಯಾಸ್ ಸಿಲಿಂಡರ್ ಅನ್ನು ನಾವು ಹೇಗೆ ಕಡಿಮೆ ಪ್ರಮಾಣದಲ್ಲಿ ಅಂದರೆ ಯಾವ ಕೆಲವು ಟಿಪ್ಸ್ ಅನುಸರಿಸುವುದರಿಂದ ಗ್ಯಾಸ್ ಸಿಲಿಂಡರ್ ಅನ್ನು ಹೆಚ್ಚು ದಿನಗಳವರೆಗೆ ಬರುವ ಹಾಗೆ ನೋಡಿಕೊಳ್ಳಬೇಕು ಎಂದು.

ಹಾಗಾದರೆ ಈ ದಿನ ನಾವು ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಗ್ಯಾಸ್ ಸಿಲಿಂಡರ್ ಅನ್ನು ಬೇಗ ಖಾಲಿಯಾಗದಂತೆ ಹೆಚ್ಚು ದಿನಗಳ ವರೆಗೆ ಉಪಯೋಗಿಸಬಹುದು ಎಂದು ಈ ಕೆಳಗೆ ತಿಳಿಯೋಣ. ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಕೆಲವೊಂದಷ್ಟು ಪ್ರಮುಖ ವಿಷಯ ಏನೆಂದರೆ.

ಸಾಮಾನ್ಯ ಜನರಿಗೆ ಪ್ರತಿಯೊಂದರ ವಸ್ತುವಿನ ಬೆಲೆಯೂ ಕೂಡ ಹೆಚ್ಚಾಗುತ್ತಿದ್ದಂತೆ ಅವರಿಗೆ ಕಷ್ಟವೂ ಸಹ ಹೆಚ್ಚಾಗುತ್ತದೆ ಎಂದೇ ಹೇಳಬಹುದು. ಏಕೆಂದರೆ ಅವರ ಸಂಪಾದನೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಆದ್ದರಿಂದ ಅವರು ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಬಳಸುವಂತಹ ಸಂದರ್ಭದಲ್ಲಿ ಅವರು ಪ್ರತಿಯೊಂದರ ಮೇಲೆಯೂ ಕೂಡ ಹೆಚ್ಚಿನ ಗಮನವಹಿಸುತ್ತಾರೆ.

ಆದರೆ ಹಣಕಾಸಿನ ಸಮಸ್ಯೆ ಇಲ್ಲದೆ ಇರುವವರು ಯಾವುದೇ ವಿಚಾರದ ಬಗ್ಗೆಯೂ ಕೂಡ ಹೆಚ್ಚಿನ ಗಮನ ವಹಿಸುವುದಿಲ್ಲ. ಆದರೂ ಕೂಡ ಪ್ರತಿಯೊಬ್ಬರೂ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು. ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಗ್ಯಾಸ್ ಸಿಲಿಂಡರ್ ವಿಚಾರ ವನ್ನು ನಾವು ಬಹಳ ಜೋಪಾನವಾಗಿ ಹಾಗೂ ಸುರಕ್ಷಿತವಾಗಿ ಉಪಯೋಗಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅದರಿಂದ ಅಪಾಯ ಆಗುವುದು ನಿಶ್ಚಿತ.

ನಾವು ಎಲ್ಲೇ ಹೊರಗಡೆ ಹೋಗಬೇಕಾದರೂ ಗ್ಯಾಸ್ ಸಿಲಿಂಡರ್ ಆಫ್ ಮಾಡಿ ಆನಂತರವೇ ಹೋಗುವುದು ಉತ್ತಮ. ಹಾಗಾದರೆ ನಾವು ಹೇಗೆ ಕಡಿಮೆ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಉಪಯೋಗಿಸ ಬಹುದು ಹಾಗೂ ಹೆಚ್ಚಿಗೆ ಖರ್ಚಾಗದಂತೆ ಹೇಗೆ ನೋಡಿಕೊಳ್ಳುವುದು ಎಂದು ಈ ಕೆಳಗೆ ಒಂದೊಂದಾಗಿ ತಿಳಿಯೋಣ.

* ಯಾವುದೇ ಪಾತ್ರೆಯನ್ನು ನೀವು ಸ್ಟವ್ ಮೇಲೆ ಇಡುವಂತಹ ಸಮಯದಲ್ಲಿ ಅದು ನೀರಿನಿಂದ ಇರಬಾರದು ಅದನ್ನು ಸಂಪೂರ್ಣವಾಗಿ ಒರೆಸಿ ಆನಂತರ ಸ್ಟವ್ ಮೇಲೆ ಇಡುವುದು ಒಳ್ಳೆಯದು ನೀರಿನ ಸಮೇತ ಇಟ್ಟರೆ ಸಂಪೂರ್ಣವಾಗಿ ನೀರು ಒಣಗುವ ತನಕ ಗ್ಯಾಸ್ ಸಿಲಿಂಡರ್ ಸುಮ್ಮನೆ ಖರ್ಚಾಗುತ್ತದೆ ಆದ್ದರಿಂದ ಈ ವಿಧಾನ ಅನುಸರಿಸುವುದು ಮುಖ್ಯ.

* ಅಗಲವಾಗಿರುವಂತಹ ಪಾತ್ರೆ ಹಾಗೂ ಚಿಕ್ಕದಾಗಿರುವಂತಹ ಪಾತ್ರೆಯಲ್ಲಿ ಅಡುಗೆಯನ್ನು ಮಾಡುವುದರಿಂದ ಅಡುಗೆ ಬೇಗನೆ ಆಗುತ್ತದೆ ಹಾಗೂ ಕಡಿಮೆ ಸಿಲಿಂಡರ್ ಖರ್ಚಾಗುತ್ತದೆ. ಅದು ಹೇಗೆ ಎಂದರೆ ಅಗಲವಾಗಿರುವಂತಹ ಪಾತ್ರೆಗೆ ಸ್ಟವ್ ನಲ್ಲಿ ಬರುವಂತಹ ಉರಿಯು ವೇಗವಾಗಿ ಬೀಳುತ್ತದೆ ಇದರಿಂದ ಉರಿ ಆಚೆ ಈಚೆ ಹೋಗುವುದಿಲ್ಲ ನೇರವಾಗಿ ಪಾತ್ರೆಗೆ ಬೀಳುತ್ತದೆ ಇದರಿಂದ ಅಡುಗೆ ಬೇಗ ಆಗುತ್ತದೆ.

* ಹಾಗೂ ಸ್ಟೀಲ್ ಪಾತ್ರೆಗಳಲ್ಲಿ ಅಂದರೆ ಅದರ ಕೆಳಭಾಗದಲ್ಲಿ ಕಾಪರ್ ಇದ್ದರೆ ಅದರಲ್ಲಿ ಹೆಚ್ಚಾಗಿ ಅಡುಗೆ ಮಾಡಲು ಪ್ರಯತ್ನಿಸಿ, ಈ ರೀತಿ ಮಾಡುವುದರಿಂದ ಆ ಪಾತ್ರೆ ಬೇಗನೆ ಬಿಸಿಯಾಗುತ್ತದೆ ಹಾಗೂ ಹೆಚ್ಚಿನ ಸಿಲಿಂಡರ್ ಅವಶ್ಯಕತೆ ಇರುವುದಿಲ್ಲ.
* ಸಾಮಾನ್ಯವಾಗಿ ಹೆಚ್ಚಿನ ಜನ ಅಡುಗೆ ಬೇಗ ಆಗಲಿ ಎಂದು ದೊಡ್ಡ ಬರ್ನಲ್ ನಲ್ಲಿ ಅಡುಗೆ ಮಾಡುತ್ತಿರುತ್ತಾರೆ ಆದರೆ ಅದರಲ್ಲಿ ಹೆಚ್ಚಿನ ಸಿಲಿಂಡರ್ ಕಾಲಿಯಾಗುತ್ತದೆ ಅದೇ ಸಣ್ಣ ಬರ್ನಲ್ ನಲ್ಲಿ ಮಾಡಿದರೆ ಸ್ವಲ್ಪ ನಿಧಾನವಾಗಬಹುದು ಆದರೆ ಕಡಿಮೆ ಗ್ಯಾಸ್ ಖಾಲಿಯಾಗುತ್ತದೆ.

ಈ ರೀತಿ ಮಾಡಿ ಚಿಕ್ಕ ಸೊಳ್ಳೆ ಗುಂಗುರು\ನೋಣ ಯಾವುದು ನಿಮ್ಮ ಅಡುಗೆ ಮನೆಯಲ್ಲಿ ಇರಲ್ಲ.!

 

ನಾವೆಲ್ಲರೂ ಕೂಡ ಅಡುಗೆ ಮನೆಯಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಆಚೆ ಇಡುತ್ತೇವೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಆಹಾರ ಪದಾರ್ಥಗಳಿಗೂ ಕೂಡ ಸೊಳ್ಳೆ ಅಥವಾ ಗುಂಗರು ಬರುವುದಿಲ್ಲ ಯಾವ ಆಹಾರ ಪದಾರ್ಥ ಹೊರಗಡೆ ತೆರೆದಂತೆ ಇರುತ್ತದೆಯೋ ಅಂತಹ ಪದಾರ್ಥಗಳ ಮೇಲೆ ಚಿಕ್ಕ ಸೊಳ್ಳೆ ಅಥವಾ ಗುಂಗುರು ಕೂರುತ್ತದೆ.

ಇದರಿಂದ ಆಹಾರ ಪದಾರ್ಥ ಹಾಳಾಗುತ್ತದೆ ಆನಂತರ ಮತ್ತೆ ನಾವು ಆಹಾರ ಪದಾರ್ಥವನ್ನು ಉಪಯೋಗಿಸಲು ಸಾಧ್ಯವಿಲ್ಲ ಆದ್ದರಿಂದ ಯಾರು ಕೂಡ ಇಂತಹ ವಿಧಾನವನ್ನು ಅನುಸರಿಸಬೇಡಿ ಯಾವುದೇ ಆಹಾರ ಪದಾರ್ಥವನ್ನು ಸಹ ಆಚೆ ಇಡದೆ ಒಂದು ಬಾಕ್ಸ್ ಅಥವಾ ಬಟ್ಟೆಯನ್ನು ಮುಚ್ಚಿ ಇಡುವುದು ಸೂಕ್ತ.

ನೀವೇನಾದರೂ ಈ ರೀತಿ ಇಟ್ಟಿಲ್ಲ ಎಂದರೆ ನೀವು ಆ ಆಹಾರವನ್ನು ಸೇವನೆ ಮಾಡಿದರೆ ನಿಮಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಆದ್ದರಿಂದ ಯಾವುದೇ ಆಹಾರ ಪದಾರ್ಥವನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಮುಚ್ಚಿಟ್ಟು ಆನಂತರ ತಿನ್ನುವುದು ಉತ್ತಮ. ಅದರಲ್ಲೂ ಮಕ್ಕಳಿಗೆ ಆಹಾರವನ್ನು ಕೊಡುವ ಸಂದರ್ಭದಲ್ಲಿ ಇಂತಹ ಎಲ್ಲ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಸಾಮಾನ್ಯವಾಗಿ ಮನೆಯಲ್ಲಿರುವಂತಹ ಮಹಿಳೆಯರಿಗೆ ತಿಳಿದಿರುವಂತೆ ಪಾತ್ರೆಯನ್ನು ತೊಳೆಯುವಂತಹ ಸಿಂಕ್ ಭಾಗದಲ್ಲಿ ಹಾಗೂ ಟೊಮೆಟೊ ಬಾಳೆಹಣ್ಣು ಇಡುವಂತಹ ಸ್ಥಳಗಳಲ್ಲಿ ಇಂತಹ ಗುಂಗುರು ಅಥವಾ ಸೊಳ್ಳೆ ಇರುವುದು ಸರ್ವೇಸಾಮಾನ್ಯ. ಏಕೆಂದರೆ ಈ ಸ್ಥಳದಲ್ಲಿ ಆಹಾರ ಪದಾರ್ಥ ಯಾವಾಗಲೂ ಇರುತ್ತದೆ ಆದ್ದರಿಂದ ಅಂತಹ ಸ್ಥಳಗಳಿಗೆ ಇವು ಬರುವುದು ಹೆಚ್ಚು.

ಹಾಗಾಗಿ ಅಂತಹ ಒಂದು ಸ್ಥಳಕ್ಕೆ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಮಾಡಿ ಅಲ್ಲಿ ಇಟ್ಟರೆ ಸಾಕು ಆ ಒಂದು ಸೊಳ್ಳೆ ಗುಂಗುರು ಎಲ್ಲವೂ ಸಹ ನಾಶವಾಗುತ್ತದೆ. ಹಾಗಾದಈ ಯಾವ ವಿಧಾನ ಅನುಸರಿಸುವುದರಿಂದ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಇವುಗಳನ್ನು ನಾಶ ಮಾಡಬಹುದು ಎಂದು ಈ ಕೆಳಗೆ ತಿಳಿಯೋಣ.

ಮೊದಲು ಈ ಒಂದು ಲಿಕ್ವಿಡ್ ಫಾರ್ಮ್ ಅನ್ನು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು.

* ಒಂದು ಲೋಟ ನೀರು
* ಒಂದು ಚಮಚ ಸಕ್ಕರೆ
* ಕಾಲು ಚಮಚ ಲಿಕ್ವಿಡ್ ಸೋಪ್
* ಒಂದು ಬಾಳೆಹಣ್ಣು
* ಒಂದು ಟೊಮ್ಯಾಟೋ

ಇಷ್ಟನ್ನು ಸಹ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮೇಲೆ ಒಂದು ಕವರ್ ಹಾಕಿ ಬಿಗಿಯಾಗಿ ಕಟ್ಟಬೇಕು ಆನಂತರ ಆ ಕವರ್ ಮೇಲ್ಭಾಗದಲ್ಲಿ ಸಣ್ಣ ಸಣ್ಣದಾಗಿ ತೂತುಗಳನ್ನು ಮಾಡಿ ಇದನ್ನು ನಿಮ್ಮ ಅಡುಗೆ ಮನೆ ಹಾಗೂ ಗುಂಗರು ಇರುವಂತಹ ಸ್ಥಳಕ್ಕೆ ಇಡಬೇಕು. ಈ ರೀತಿ ಇಡುವುದರಿಂದ ಈ ಒಂದು ವಾಸನೆಗೆ ಗುಂಗರು ಅಥವಾ ಸೊಳ್ಳೆ ಅದರ ಒಳಗಡೆ ಹೋಗುತ್ತದೆ ಆನಂತರ ಅದು ಮತ್ತೆ ಹೊರಗಡೆ ಬರಲು ಸಾಧ್ಯವಿಲ್ಲ ಈ ರೀತಿಯಾಗಿ ನಾವು ಇವುಗಳನ್ನು ನಾಶ ಮಾಡಬಹುದು.

ಇಷ್ಟೆಲ್ಲಾ ಪದಾರ್ಥ ಇಲ್ಲ ಎನ್ನುವವರು ಒಂದು ಪ್ಲಾಸ್ಟಿಕ್ ಲೋಟಕ್ಕೆ ನೀರನ್ನು ಹಾಕಿ ಎರಡರಿಂದ ಮೂರು ಹನಿ ಆಪಲ್ ಸೈಡರ್ ವಿನಿಗರ್ ಹಾಕಿ ಮಿಶ್ರಣ ಮಾಡಿ ಇದೇ ವಿಧಾನವನ್ನು ಅನುಸರಿಸಿ ಇಟ್ಟರೆ ಸಾಕು ಇದರಿಂದಲೂ ಸಹ ನೀವು ಸೊಳ್ಳೆ ಅಥವಾ ಗುಂಗರನ್ನು ನಾಶ ಮಾಡಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಹಾಗೂ ರೋಗಗಳು ಬಾರದಂತೆ ತಡೆಗಟ್ಟಬಹುದಾಗಿದೆ.

ಸಿಂಹ ರಾಶಿಯವರಿಗೆ ಏಪ್ರಿಲ್ ವಿಪರೀತ ರಾಜಯೋಗ.!

 

50 ವರ್ಷಗಳ ನಂತರ ರಾಹು ಮತ್ತು ಶುಕ್ರ ಸಂಯೋಗ ವಿಪರೀತ ರಾಜಯೋಗ ಈ ರಾಶಿಯವರು ಸಂಕಷ್ಟದಿಂದ ಪಾರು. ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ನಂತರ ತನ್ನ ಚಲನೆಯನ್ನು ಬದಲಾಯಿಸುತ್ತದೆ.

ನಡವಳಿಕೆಯಲ್ಲಿನ ಈ ಬದಲಾವಣೆ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಪ್ರತಿಯೊಂದು ಗ್ರಹಗಳ ಸಂಚಾರದ ವೇಳೆ ರಾಶಿಗಳನ್ನು ಬದಲಾಯಿಸುತ್ತದೆ. ಗ್ರಹಗಳ ರಾಶಿ ಬದಲಾವಣೆಯ ವೇಳೆ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿ ಯಾಗುತ್ತದೆ. ಈ ಯೋಗಗಳು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಸಂಪತ್ತು, ಐಶ್ವರ್ಯ ಐಷಾರಾಮಿ ಮತ್ತು ಪ್ರೀತಿಗೆ ಕಾರಣವಾಗಿರುವಂತಹ ಶುಕ್ರನು ಮಾರ್ಚ್ 31ರಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

ಈ ಸುದ್ದಿ ಓದಿ:- ಹೀಗೆ ಮಾಡಿ ಎಷ್ಟೇ ಹಳೆಯ ಪಾತ್ರೆ ಕೂಡ ಮತ್ತೆ ಹೊಸತಾಗುತ್ತೆ.!

ನೆರಳು ಗ್ರಹ ರಾಹು ಈಗಾಗಲೇ ಈ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಎರಡು ಗ್ರಹಗಳ ಸಂಯೋಗದಿಂದ ವಿಪರೀತ ರಾಜಯೋಗ ರೂಪುಗೊಂಡಿದೆ. ಈ ಯೋಗದ ಪ್ರಭಾವ ಎಲ್ಲ ರಾಶಿ ಗಳಲ್ಲಿ ಕಂಡುಬಂದರೂ ಈ ರಾಶಿಯವರಿಗೆ ಈ ಯೋಗದಿಂದ ಅದೃಷ್ಟ ಸಿಗುತ್ತದೆ.

ಹಾಗಾದರೆ ಈ ದಿನ ರಾಹು ಮತ್ತು ಶುಕ್ರ ಸಂಯೋಗದಿಂದ ಸಿಂಹ ರಾಶಿಯವರಿಗೆ ಯಾವೆಲ್ಲ ಫಲಗಳು ಲಭಿಸಲಿದೆ ಇವರಿಗೆ ಹೇಗೆ ತುಂಬಾ ಅನುಕೂಲವಾಗುತ್ತದೆ ಹಾಗೂ ನೀವು ಯಾವೆಲ್ಲ ಕೆಲವು ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ವಿಪರೀತ ರಾಜಯೋಗ ಸಿಂಹ ರಾಶಿಯವರ ಆರ್ಥಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಿದೆ. ಇದರಿಂದ ಈ ರಾಶಿಯವರ ಆದಾಯ ಹೆಚ್ಚಾಗುತ್ತದೆ. ನೀವು ಹೊಸ ಆದಾಯದ ಮೂಲಗಳಿಂದ ಲಾಭ ಪಡೆಯುತ್ತೀರಿ, ವ್ಯಾಪಾರಿಗಳಿಗೆ ಉತ್ತಮ ಆರ್ಥಿಕ ಲಾಭ ಸಿಗುತ್ತದೆ, ಸಂಗಾತಿಯೊಂದಿ ಗಿನ ಸಂಬಂಧವು ಉತ್ತಮವಾಗಿರುತ್ತದೆ, ದಾಂಪತ್ಯ ಜೀವನ ಸುಖ ಮಯವಾಗಿರುತ್ತದೆ.

ಈ ಸುದ್ದಿ ಓದಿ:-ತುಂಬಾ ಸಾಲ ಮಾಡಿದ್ದೀರಾ ಹಾಗಾದರೆ ಈ ಎರಡು ಕೆಲಸ ತಪ್ಪದೆ ಮಾಡಿ ಸಾಕು ಸಾಲದಿಂದ ಮುಕ್ತಿ ಪಡೆಯುತ್ತಿರ.!

ಹೂಡಿಕೆಯು ಹೆಚ್ಚಿನ ಆದಾಯವನ್ನು ನೀಡುತ್ತದೆ, ಮುಖ್ಯವಾಗಿ ಶೇರು ಮಾರುಕಟ್ಟೆ ಲಾಟರಿ ಇತ್ಯಾದಿಗಳಿಂದ ಉತ್ತಮ ಲಾಭ ಬರುವ ಸಾಧ್ಯತೆ ಇದೆ. ವಿಪರೀತ ರಾಜಯೋಗವು ಸಿಂಹ ರಾಶಿಯವರಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ತರುತ್ತದೆ. ನೀವು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು ಹೊಸ ಆದಾಯದ ಮೂಲಗಳನ್ನು ರಚಿಸಬಹುದು.

ಇದರಿಂದ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಮೊದಲಿಗಿಂತ ಚೆನ್ನಾಗಿರುತ್ತದೆ. ಉದ್ಯಮಿಗಳಿಗೂ ಉತ್ತಮ ಸಮಯ ಹೊಸ ಉದ್ಯಮದ ಮಾರ್ಗ ಗಳನ್ನು ಪಡೆಯಬಹುದು ಇದರಿಂದ ನೀವು ದೊಡ್ಡ ಲಾಭಗಳನ್ನು ಗಳಿಸಬಹುದು.

ಕೌಟುಂಬಿಕ ಜೀವನದಲ್ಲಿ ಮಧುರತೆ ಇರುತ್ತದೆ. ಶುಕ್ರ ಗ್ರಹದಿಂದಾಗಿ ಸುಖ ಸಂಪತ್ತು ಮತ್ತು ಸೌಕರ್ಯಗಳು ಹೆಚ್ಚಾಗುತ್ತದೆ. ಹಣವನ್ನು ಗಳಿಸುವ ಬಲವಾದ ಅವಕಾಶಗಳು ನಿಮಗೆ ಸಿಗುತ್ತದೆ. ವಿದೇಶ ಪ್ರವಾಸಕ್ಕೂ ಸಹ ಹೋಗುವ ಬಲವಾದ ಸಾಧ್ಯತೆ ಇದೆ. ಜೊತೆಗೆ ನೀವು ಮಾಡುವಂತಹ ಕೆಲಸ ಕಾರ್ಯಗಳಿಂದ ಸಮಾಜದಲ್ಲಿ ನಿಮಗೆ ಉತ್ತಮ ಹೆಸರು ಸಿಗಲಿದೆ.

ಈ ಸುದ್ದಿ ಓದಿ:-ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡುವ ವಿಧಾನ.! ಬಟ್ಟೆ, ಬ್ಯಾಗ್ ಪರ್ಸ್ ಯಾವುದೇ ಜಿಪ್ ಇರಲಿ ರೆಡಿ ಆಗುತ್ತೆ.!

ನಿಮ್ಮ ಕೆಲಸ ಕಾರ್ಯಗಳಲ್ಲಿ ಬರುವಂತಹ ಅಡೆತಡೆ ಗಳು ನಿವಾರಣೆಯಾಗಿ ಅದರಿಂದ ಯಶಸ್ಸು ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಂತಹ ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿರುತ್ತದೆ ಹಾಗೂ ಈ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಸಹ ಪಡೆದುಕೊಳ್ಳುತ್ತೀರಿ.

ಈ ಸಮಯದಲ್ಲಿ ನೀವು ನಿಮ್ಮ ಅದೃಷ್ಟದಿಂದ ಸಂಪೂರ್ಣವಾದ ಬೆಂಬಲವನ್ನು ಪಡೆಯುತ್ತೀರಿ ಹಾಗೂ ನೀವು ಅಂದುಕೊಂಡಂತೆ ಎಲ್ಲದರಲ್ಲಿಯೂ ಯಶಸ್ಸನ್ನು ಕಾಣುತ್ತೀರಿ. ವೃತ್ತಿಯಲ್ಲಿ ಉನ್ನತಿಗೆ ಹೊಸ ಅವಕಾಶಗಳು ಸಿಗಲಿದೆ. ನೀವು ಅದನ್ನು ಪರಿಣಾಮಕಾರಿಯಾಗಿ ಬಳಸಿದರೆ ಅನಿರೀಕ್ಷಿತವಾಗಿ ಸುಧಾರಣೆಯನ್ನು ನೋಡುತ್ತೀರಿ.

ಪೂಜೆ ಮಾಡುವಾಗ ಈ ತಪ್ಪು ಮಾಡಬೇಡಿ.!

 

ದೇವರ ಪೂಜೆ ಮಾಡುವಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಬಹಳ ಭಕ್ತಿಯಿಂದ ಪೂಜೆ ಮಾಡುವುದು ಬಹಳ ಉತ್ತಮ ಹಾಗೂ ಪೂಜೆ ಮಾಡುವಂತಹ ಸಂದರ್ಭದಲ್ಲಿ ನಾವು ಯಾವುದೇ ವಿಚಾರದ ಬಗ್ಗೆ ಆಲೋಚನೆಯನ್ನು ಮಾಡಬಾರದು ಕೇವಲ ದೇವರ ಧ್ಯಾನದಲ್ಲಿ ದೇವರನ್ನು ನೆನಪಿಸಿಕೊಳ್ಳುತ್ತಾ ಯಾವುದೇ ಕೆಟ್ಟ ಆಲೋಚನೆಗಳನ್ನು ಮಾಡದೇ ಒಂದೇ ಮನಸ್ಸಿನಿಂದ ಏಕಾಗ್ರತೆಯಿಂದ ಪೂಜೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೇನಾದರೂ ನೀವು ಬೇರೆ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪೂಜೆ ಮಾಡಿದರೆ ನಿಮಗೆ ದೇವರ ಯಾವುದೇ ರೀತಿಯ ಫಲ ಸಿಗುವುದಿಲ್ಲ. ಆದ್ದರಿಂದ ನೀವು ಪೂಜೆ ಮಾಡುವಂತಹ ಸಂದರ್ಭದಲ್ಲಿ ಆದಷ್ಟು ಭಕ್ತಿಯಿಂದ ಶ್ರದ್ಧೆಯಿಂದ ಪೂಜೆಯನ್ನು ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ನೀವು ಅತಿ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು.

ಈ ಸುದ್ದಿ ಓದಿ:- ಇಲ್ಲಿ 48 ಬಾರಿ ಆಂಜನೇಯನ ಹೆಸರು ಬರೆದರೆ ನಿಮ್ಮ ಕೆಲಸ ಸ್ಥಳದಲ್ಲೇ ಆಗುತ್ತೆ.!

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪೂಜೆ ಮಾಡುವಂತಹ ಸಂದರ್ಭದಲ್ಲಿ ನಾವು ಯಾವ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು ಹಾಗೂ ಪೂಜೆ ಮಾಡುವಂತಹ ಸಂದರ್ಭದಲ್ಲಿ ಯಾವ ನಿಯಮಗಳನ್ನು ಅನುಸರಿಸಬೇಕು ಹಾಗೇನಾದರೂ ನಾವು ಆ ನಿಯಮಗಳನ್ನು ಅನುಸರಿಸದೇ ಇದ್ದರೆ ಅದರಿಂದ ನಮ್ಮ ಮನಸ್ಸಿಗೆ ಹೇಗೆ ತೊಂದರೆ ಉಂಟಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

* ನೈಟಿ ಧರಿಸಿ ಅಥವಾ ಮೈ ಒರೆಸಿದ ಟವೆಲ್ ಧರಿಸಿ ಪೂಜೆ ಮಾಡಬೇಡಿ. ಅದರಲ್ಲೂ ಬಹಳ ವಿಶೇಷವಾಗಿ ನಿಮ್ಮ ಮನೆ ದೇವರ ವಾರದ ದಿನವಾದರೂ ಸೀರೆಯನ್ನು ಧರಿಸಿ ಪೂಜೆ ಮಾಡುವುದು ಉತ್ತಮ ಈ ರೀತಿ ಮಾಡುವುದರಿಂದ ಅತಿ ಹೆಚ್ಚಿನ ಫಲಗಳನ್ನು ಪಡೆಯಬಹುದು.
* ಪೂಜೆ ಆಗುವ ವರೆಗೂ ಗಂಡ ಹೆಂಡತಿ ಮಲಗುವ ಹಾಸಿಗೆಯ ಮೇಲೆ ಕೂರುವುದಾಗಲಿ ಮುಟ್ಟಿಸಿಕೊಳ್ಳುವುದಾಗಲಿ ಮಾಡಬೇಡಿ.
* ಸ್ನಾನ ಮಾಡದೇ ದೇವರ ದೀಪ ಹಚ್ಚಬಾರದು.

* ಕೂದಲು ಬಿಚ್ಚುಕೊಂಡು ಪೂಜೆ ಮಾಡಬೇಡಿ ಅದರಲ್ಲೂ ತಲೆ ಸ್ನಾನ ಮಾಡಿ ನಿಮ್ಮ ತಲೆಯಲ್ಲಿ ನೀರು ಇದ್ದರು ಅದು ಹಾಗೆ ಕೆಳಗಡೆ ಬೀಳುತ್ತಾ ಇದ್ದರೂ ಪೂಜೆ ಮಾಡುವುದು ಅಶುಭ ಎಂದು ಶಾಸ್ತ್ರಪುರಾಣಗಳು ತಿಳಿಸುತ್ತವೆ. ಆದ್ದರಿಂದ ಸಂಪೂರ್ಣವಾಗಿ ನಿಮ್ಮ ತಲೆಯನ್ನು ಒರೆಸಿ ಆನಂತರ ಜಡೆ ಹಾಕಿ ಪೂಜೆ ಮಾಡುವುದು ಉತ್ತಮ.

ಈ ಸುದ್ದಿ ಓದಿ:-ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!

* ಒಲೆಯ ಮೇಲೆ ಏನೋ ಇಟ್ಟು ಅದರ ಮೇಲೆ ನಿಮ್ಮ ಗಮನ ಇಟ್ಟು ಪೂಜೆ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಗಮನ ಆದರೆ ಮೇಲೆ ಇರುತ್ತದೆ ಬದಲಿಗೆ ದೇವರ ಮೇಲೆ ಯಾವುದೇ ರೀತಿಯ ಭಕ್ತಿ ಭಾವ ಇರುವುದಿಲ್ಲ ಆದ್ದರಿಂದ ಯಾವುದೇ ಕೆಲಸ ಇದ್ದರೂ ಅದನ್ನು ಪೂಜೆ ಮಾಡಿ ಮುಗಿಸಿದ ಮೇಲೆ ಮಾಡುವುದು ಉತ್ತಮ.
* ಸೂತಕವಿದ್ದಾಗ ಪೂಜೆ ಮಾಡಬೇಡಿ.

* ಮುಟ್ಟಿನ ಸಮಯದಲ್ಲಿ ಮಹಿಳೆಯರು ವಿಶ್ರಾಂತಿ ಪಡೆಯುವುದು ಉತ್ತಮ. ಪೂಜೆ ಮಾಡುವುದು ದೀಪ ಹಚ್ಚುವುದು ಮಾಡಬೇಡಿ ಆ ಸಮಯದಲ್ಲಿ ರಜ ಅಂಶ ಅಧಿಕವಾಗಿರುತ್ತದೆ.
* ಬೈಯುತ್ತಾ, ಮಾತನಾಡುತ್ತಾ ಪೂಜೆ ಮಾಡಬೇಡಿ ಮೌನದಿಂದ ಪೂಜೆ ಮಾಡುವುದು ಬಹಳ ಒಳ್ಳೆಯದು.

* ಸುಖಾಸನದಲ್ಲಿ ಕೂತು ಪೂಜೆ ಪ್ರಾರಂಭಿಸಿ ಪೂಜೆಗೆ ಕೂತಾಗ ಆಗಾಗ ಎದ್ದು ಹೋಗಬೇಡಿ.
* ನಿಮ್ಮ ಫೋನ್ ಸೈಲೆಂಟ್ ನಲ್ಲಿಡಿ.
* ದೇವರಿಗೆ ಬೆನ್ನು ಹಾಕಿ ಕೂತು ಪೂಜೆ ಮಾಡಬೇಡಿ.
* ಬರೀಗೈಯಲ್ಲಿ ದೇವರಿಗೆ ಏನೂ ಅರ್ಪಿಸಬೇಡಿ ತಟ್ಟೆಯಲ್ಲಿಟ್ಟು ಅರ್ಪಿಸಿ.

ಈ ಸುದ್ದಿ ಓದಿ:-ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!

* ಒಂದು ದೀಪದಿಂದ ಮತ್ತೊಂದು ದೀಪ ಹಚ್ಚಬೇಡಿ.
* ಹಬ್ಬದ ದಿನಗಳಲ್ಲಿ, ಶುಕ್ರವಾರ, ಭಾನುವಾರ, ಏಕಾದಶಿ, ದಿನಗಳಲ್ಲಿ ತುಳಸಿ ಕೀಳಬೇಡಿ.
* ಗಣೇಶ ದೇವರಿಗೆ ತುಳಸಿ ಅರ್ಪಿಸಿ ಪೂಜೆ ಮಾಡಬೇಡಿ.