Home Blog Page 319

ಮಗನನ್ನು ಚಿತ್ರರಂಗಕ್ಕೆ ಯಾವಾಗ ಕರೆ ತರುತ್ತಿರ ಎಂದು ಕೇಳಿದ ಪ್ರಶ್ನೆಗೆ ಡಿ ಬಾಸ್ ಕೊಟ್ಟ ಉತ್ತರವೇನು ಗೊತ್ತ‌.?

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಸಾಕು ಕರ್ನಾಟಕದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ದಚ್ಚು ಎನ್ನುವ ಈ ಹೆಸರು ಎಷ್ಟೋ ಅಭಿಮಾನಿಗಳ ಉಸಿರಾಗಿದೆ. ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಉಳಿದ ಎಲ್ಲಾ ನಟರಿಗಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ದರ್ಶನ್ ಅವರ ಮೇಲೆ ಅವರ ಅಭಿಮಾನಿಗಳಿಗೆ ಇರುವುದು ಎಷ್ಟು ಹುಚ್ಚು ಪ್ರೇಮ ಎಂದರೆ ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರು ಆಗಾಗ ವೈಯಕ್ತಿಕ ಬದುಕಿನಲ್ಲಿ ಏನಾದರೂ ಕಿರಿಕ್ ಮಾಡಿಕೊಂಡು ಸುದ್ದಿ ಆಗುತ್ತಾರೆ. ಇಂತಹ ಸಮಯದಲ್ಲಿ ಎಂತಹ ಅಭಿಮಾನಿಗಳ ಆದರೂ ಬೇಸರಪಟ್ಟುಕೊಳ್ಳುವುದು ಸಹಜ ಆದರೆ ಎಂತಹದೇ ಕಷ್ಟ ಸ್ಥಿತಿಯಲ್ಲೂ ಕೂಡ ದರ್ಶನ್ ಕೈ ಹಿಡಿದಿದ್ದಾರೆ ಅವರ ಅಭಿಮಾನಿಗಳು ಎನ್ನಬಹುದು. ಅಭಿಮಾನಿಗಳ ಪ್ರಕಾರ ಅವರು ಹೇಳುವುದು ಅವರ ವೈಯಕ್ತಿಕ ಬದುಕು ಏನೇ ಇರಲಿ ಒಬ್ಬ ಹೀರೋ ಆಗಿ ನಾವು ಅವರ ಅಭಿಮಾನಿಗಳು ಅಷ್ಟೇ ಎನ್ನುವುದು.

ದರ್ಶನ್ ಅವರಿಗೆ ಈ ಮಟ್ಟದ ಪ್ರೀತಿ ಕೊಡುವ ಅಭಿಮಾನಿಗಳು ಇರಲು ಕಾರಣ ಅವರ ನೇರನುಡಿ ಹಾಗೂ ಸಿನಿಮಾದಾಚೆಗೆ ಅವರು ಬದುಕುತ್ತಿರುವ ಬದುಕು ಎನ್ನಬಹುದು. ಅಭಿಮಾನಿಗಳನ್ನು ದರ್ಶನ್ ಅವರು ತುಂಬಾ ಪ್ರೀತಿಯಿಂದ ಕಾಣುತ್ತಾರೆ ಹಾಗೂ ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದ ದಿನ ಅವರ ದಿನಪೂರ್ತಿಯನ್ನು ಅಭಿಮಾನಿಗಳ ಜೊತೆ ಕಳೆಯುತ್ತಾರೆ ಹಾಗೂ ಅನಾಥಾಶ್ರಮ ವೃದ್ದಾಶ್ರಮ ಮುಂತಾದ ಕಡೆ ಸಹಾಯ ಮಾಡುವ ಮೂಲಕ ತಮ್ಮ ಅಭಿಮಾನಿಗಳು ಅದೇ ರೀತಿ ನನ್ನ ಹುಟ್ಟುಹಬ್ಬವನ್ನು ಆಚರಿಸಿ ಎಂದು ಕರೆ ಕೊಡುತ್ತಾರೆ. ಅವರ ಮೇಲಿನ ಅಭಿಮಾನದಿಂದ ನೋಡಲು ಹೋದವರಿಗೆ ಎಂದು ಬೇಸರ ಮಾಡವವರಲ್ಲ ದರ್ಶನ್. ಅದೇ ಸ್ನೇಹ ಎನ್ನುವ ಹೆಸರಿಗೆ ಪ್ರಾಣ ಕೊಡುವಷ್ಟು ನಿಯತ್ತಾಗಿರುವ ದರ್ಶನ್ ಅವರ ಈ ಗುಣ ಹೆಚ್ಚಿನ ಜನರು ಅವರನ್ನು ಇಷ್ಟಪಡಲು ಕಾರಣವಾಗಿದೆ.

ದರ್ಶನ್ ಅವರು ಪ್ರಾಣಿ ಪ್ರಿಯರು, ಝೂನಲ್ಲಿ ಅನೇಕ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಗುತ್ತಿದ್ದಾರೆ. ಅಲ್ಲದೆ ಮೈಸೂರಿನ ತಮ್ಮ ಸ್ವಂತ ಫಾರಂ ಹೌಸಿನಲ್ಲೂ ಕೂಡ ಹಲವಾರು ಪ್ರಾಣಿಗಳನ್ನು ಸಾಕಿ ಸಮಯ ಸಿಕ್ಕಾಗಲೆಲ್ಲಾ ಅವುಗಳ ಜೊತೆ ಸಮಯ ಕಳೆಯುತ್ತಾರೆ. ಈಗ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಹಾಗೂ ಈ ಸಿನಿಮಾವನ್ನು ಪ್ರಚಾರ ಮಾಡುವುದಿಲ್ಲ ಎಂದು ಮಾಧ್ಯಮಗಳು ಚಾಲೆಂಜ್ ಮಾಡಿದ್ದರೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಅವುಗಳಿಗೆ ಕೇರ್ ಮಾಡದೆ ನಾವೇ ನಮ್ಮ ಬಾಸ್ ಸಿನಿಮಾವನ್ನು ಪ್ರಚಾರ ಮಾಡಿಕೊಳ್ಳುತ್ತೇವೆ ಎಂದು ಆ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣದ ಚಾನೆಲ್ ಒಂದರ ನಿರೂಪಕರು ದರ್ಶನ್ ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆ ಏನೆಂದರೆ ದರ್ಶನ್ ಅವರಿಗೆ ನಿರೂಪಕರು ನಿಮ್ಮ ಮಗನನ್ನು ಯಾವಾಗ ಸಿನಿಮಾಗೆ ಕರೆತರುತ್ತೀರಾ ಎಂದು ಕೇಳಿದ್ದಾರೆ ಅದಕ್ಕೆ ದರ್ಶನ್ ಕೊಟ್ಟ ಉತ್ತರ ಹೇಗಿತ್ತು ಕೇಳಿ.

ನಾನು ಕೂಡ ಸಿನಿಮಾ ರಂಗಕ್ಕೆ ಬಂದು ಅಷ್ಟು ಸುಲಭವಾಗಿ ಈ ಮಟ್ಟಕ್ಕೆ ಬೆಳೆದಿಲ್ಲ ನನ್ನ ತಂದೆ ಸಿನಿಮಾರಂಗದಲ್ಲಿ ಇದ್ದರೂ ಕೂಡ ನಾನು ಲೈಟ್ ಬಾಯ್ ಆಗಿ, ಸಹಾಯಕ ನಿರ್ದೇಶಕನಾಗಿ ಹೀಗೆ ಒಂದೊಂದು ಹಂತವನ್ನು ದಾಟಿ ತುಂಬಾ ಕಷ್ಟವನ್ನು ನೋಡಿಕೊಂಡು ಬೆಳೆದಿದ್ದೇನೆ. ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ತಿಳಿಯಬಾರದು ಎಂದು ಬೆಳೆಸಿದರೆ ಅವರಿಗೆ ಮನುಷ್ಯರು ಹಾಗೂ ಹಣದ ಬೆಲೆ ಗೊತ್ತಾಗುವುದಿಲ್ಲ ಹೀಗಾಗಿ ಅವನು ಸಿನಿಮಾ ರಂಗದಲ್ಲಿ ಹೀರೋ ಆಗಬೇಕು ಎಂದು ಆಸೆ ಪಟ್ಟರೆ ಅದಕ್ಕಾಗಿ ಅವನು ಆರಂಭಿಕ ಹಂತದಿಂದ ಬರಬೇಕು. ನನ್ನಂತೆ ಎಲ್ಲ ಕಷ್ಟಗಳನ್ನು ನೋಡಿಕೊಂಡು ಬೆಳೆಯಲಿ ಎಂದು ಹೇಳಿದ್ದಾರೆ ದರ್ಶನ್ ಅವರ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

ಅಪ್ಪು ಜೊತೆ ನಟಿಸಲು ಅವಕಾಶ ಸಿಕ್ಕರು ಮೇಘಾನ ರಾಜ್ ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತ.? ಯಾರಿಗೂ ತಿಳಿಯದ ಅಸಲಿ ವಿಚರ ಇಲ್ಲಿದೆ ನೋಡಿ

ನಟಿ ಮೇಘನ ರಾಜ್ ಅವರು ಕನ್ನಡದಲ್ಲಿ ಲೂಸ್ ಮಾದ ಯೋಗಿ ಅವರ ಜೋಡಿಯಾಗಿ “ಪುಂಡ” ಎನ್ನುವ ಸಿನಿಮಾದ ಮೂಲಕ ಮೊದಲು ನಾಯಕಿಯಾಗಿ ಕಾಣಿಸಿಕೊಂಡರು. ಕನ್ನಡ ಸಿನಿಮಾ ರಂಗದ ಕಲಾ ದಂಪತಿಗಳಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮುದ್ದಿನ ಮಗಳಾಗಿದ್ದ ಮೇಘನ ರಾಜ್ ಅವರು ಕನ್ನಡ ಸಿನಿಮಾ ರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡುವ ಮೊದಲು ತೆಲುಗು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದರು. ಮತ್ತು ಅದಕ್ಕೂ ಮೊದಲು ರಂಗಭೂಮಿ ಕಲಾವಿದೆಯಾಗಿ, ಚೈಲ್ಡ್ ಆರ್ಟಿಸ್ಟ್ ಆಗಿ ಕೂಡ ಅಭಿನಯಿಸಿದ್ದರು.

ಬಾಲ್ಯದಿಂದಲೂ ಅಭಿನಯದಲ್ಲಿ ತೊಡಗಿಸಿಕೊಂಡಿದ್ದ ಮೇಘನಾ ರಾಜ್ ತಾವೊಬ್ಬ ಅದ್ಭುತ ನಟಿ ಎನ್ನುವುದನ್ನು ತಮ್ಮ ಸಿನಿಮಾಗಳ ಮೂಲಕ ನಿರೂಪಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಇವರು ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಮಲಯಾಳಂ ಸಿನಿಮಾಗಳಲ್ಲಿ ಕೂಡ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡದಲ್ಲಿ ಅವರ ಮೊದಲ ಸಿನಿಮಾ ಪುಂಡ ಆಗಿದ್ದರೂ ಕೂಡ ಜನರು ಅವರನ್ನು ಬಹುಮಟ್ಟಿಗೆ ಗುರುತಿಸಿದ್ದು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ರಾಜಾಹುಲಿ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಬಳಿಕ. ಈ ಸಿನಿಮಾದಲ್ಲಿ ಕಾವೇರಿ ಎನ್ನುವ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದ ಮೇಘನಾ ರಾಜ್ ಅವರು ಮೇಕಪ್ ಇಲ್ಲದೆ ಸಿನಿಮಾ ಪೂರ್ತಿ ಕಾಣಿಸಿಕೊಂಡಿದ್ದರು.

ಸೂಪರ್ ಹಿಟ್ ಹಾಡುಗಳು ಅದ್ಭುತವಾದ ಡೈಲಾಗ್ಗಳು ಹಾಗೂ ತೀರ ನೈಜ ಅನಿಸುವ ಸನ್ನಿವೇಶಗಳು ಸಿನಿಮಾವನ್ನು ಗೆಲ್ಲಿಸಿತ್ತು. ಇದಾದ ಬಳಿಕ ಕನ್ನಡದಲ್ಲಿ ಮೇಘನರಾಜ್ ಅವರ ಪಾಲಿಗೆ ಹಲವಾರು ಆಫರ್ ಗಳು ಹುಡುಕಿ ಬಂದಿದ್ದವು. ತಮಗೆ ಬಂದ ಎಲ್ಲ ಅವಕಾಶಗಳ ಆಯ್ಕೆಯಲ್ಲೂ ಕೂಡ ತುಂಬಾ ಪ್ರಬುದ್ಧತೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಇವರು ಅಭಿನಯಿಸಲು ಆರಿಸಿಕೊಂಡ ಸಿನಿಮಾ ಕಥೆಗಳು ಕೂಡ ಅವರ ಗೆಲುವಿಗೆ ಒಂದೊಂದು ಹೆಜ್ಜೆಯಾಯಿತು ಎನ್ನಬಹುದು. ರಾಜಾಹುಲಿ ಸಿನಿಮಾದ ಬಳಿಕ ಮೇಘನಾ ರಾಜ್ ಅವರು ಬಹುಪರಾಕ್ ಆಟಗಾರ ವಂಶೋಧಾರಕ ಭುಜಂಗ ಎಂಎಂಸಿಎಚ್ ಅಲ್ಲಮ್ಮ ಕುರುಕ್ಷೇತ್ರ ಲಕ್ಷ್ಮಣ ಇರುವುದೆಲ್ಲವ ಬಿಟ್ಟು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇದರ ಜೊತೆ ವಿಶೇಷವಾದ ವಿಷಯ ಏನೆಂದರೆ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ತಾವು ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡ ನಟಿಸಬೇಕು ಎಂದು ಆಸೆ ಹೊಂದಿರುತ್ತಾರೆ. ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅಂಬರೀಶ್ ರವಿಚಂದ್ರನ್ ಶಿವರಾಜ್ ಕುಮಾರ್ ಉಪೇಂದ್ರ ದಿನಗಳಿಂದ ಹಿಡಿದು ಈಗಿನ ಕಾಲದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಈ ನಟರುಗಳ ಸಿನಿಮಾಗಳಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲ ಎಲ್ಲಾ ಕಲಾವಿದೆಯರಿಗೂ ಇರುತ್ತದೆ. ಆದರೆ ಮೇಘನ ರಾಜ್ ಅವರಿಗೆ ಪುನೀತ್ ರಾಜಕುಮಾರ್ ಅವರ ಜೊತೆ ನಟಿಸುವ ಅವಕಾಶ ಬಂದಾಗ ಅದನ್ನು ರಿಜೆಕ್ಟ್ ಮಾಡಿದ್ದರಂತೆ ಹೀಗೆಂದು ಮೇಘನಾ ರಾಜ್ ಅವರ ತಂದೆ ಸುಂದರರಾಜ್ ಅವರೇ ಮಾಧ್ಯಮವೊಂದರ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.

ಮೇಘನಾ ರಾಜ್ 9ನೇ ತರಗತಿಯಲ್ಲಿ ಓದುತ್ತಿದ್ದಾಗ ಪುನೀತ್ ರಾಜಕುಮಾರ್ ಅವರೊಂದಿಗೆ ಅಭಿನಯಿಸುವ ಅವಕಾಶ ದೊರಕಿತ್ತು. ಆದರೆ ಆ ಸಮಯದಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದರೆ ನನ್ನ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ನಿರ್ಧಾರ ಮಾಡಿ ನಾನೇ ಆ ಆಫರ್ ಅನ್ನು ರಿಜೆಕ್ಟ್ ಮಾಡಿದ್ದೆ ಎಂದು ಸ್ವತಃ ಸುಂದರ್ ರಾಜ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಯಾವ ಸಿನಿಮಾಗಾಗಿ ಪುನೀತ್ ರಾಜಕುಮಾರ್ ಅವರ ಜೊತೆ ಮೇಘನಾ ರಾಜ್ ಅವರಿಗೆ ಅಭಿನಯಿಸುವ ಅದೃಷ್ಟ ಒಲಿದಿತ್ತು ಎನ್ನುವ ಬಗ್ಗೆ ಮಾತ್ರ ರಿವೀಲ್ ಮಾಡಿಲ್ಲ. ಆದರೆ ಈಗ ಮೇಘನ ರಾಜ್ ಅವರು ಪುನೀತ್ ರಾಜಕುಮಾರ್ ಅವರ ಜೊತೆ ಅಭಿನಯಿಸಬೇಕಿತ್ತು ಎಂದು ಪ’ಶ್ಚಾ’ತ್ತಾ’ಪ ಪಡುತ್ತಿದ್ದಾರೆ. ಮೇಘನಾ ರಾಜ್ ಅವರು ಕೂಡ ಒಮ್ಮೆ ಸಂದರ್ಶನದಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿದ್ದರು ಕನ್ನಡದ ಸಿನಿಮಾಗಳಿಗಾಗಿ ನಮ್ಮ ಮನೆಯನ್ನು ಬಾಡಿಗೆಗೆ ಕೊಡುತ್ತಿದ್ದೆವು.

ಆಗ ಒಮ್ಮೆ ಪುನೀತ್ ರಾಜಕುಮಾರ್ ಅವರ ನಮ್ಮ ಬಸವ ಸಿನಿಮಾ ನಮ್ಮ ಮನೆಯಲ್ಲಿ ಶೂಟಿಂಗ್ ಆಗುತ್ತಿತ್ತು ಆಗೆಲ್ಲ ಕ್ಯಾರವಾನ್, ವ್ಯಾನಿಟಿ ಬ್ಯಾಗ್ ಫೆಸಿಲಿಟಿ ಎಲ್ಲಾ ಇರದ ಕಾರಣ ಮನೆಯಲ್ಲಿಯೇ ಎಲ್ಲರಿಗೂ ವ್ಯವಸ್ಥೆ ಮಾಡಬೇಕಿತ್ತು ಪುನೀತ್ ರಾಜ್ ಕುಮಾರ್ ಅವರ ವ್ಯವಸ್ಥೆಗಾಗಿ ನನ್ನ ಕೊಠಡಿಯನ್ನು ನೀಡಿದ್ದರು. ಶಾಲೆಯಿಂದ ಮನೆಗೆ ಬಂದ ನಾನು ಎಂದಿನಂತೆ ನನ್ನ ರೂಮಿಗೆ ಹೋಗಿದ್ದೆ ಅಲ್ಲಿ ಪುನೀತ್ ರಾಜಕುಮಾರ್ ಅವರು ಇರುವುದನ್ನು ನೋಡಿ ನನಗೆ ಶಾ’ಕ್ ಆಗಿತ್ತು. ಆಗಲೇ ಕನ್ನಡದ ಸ್ಟಾರ್ ನಟರಾಗಿದ್ದ ಪುನೀತ್ ರಾಜಕುಮಾರ್ ಅವರು ನನ್ನನ್ನು ನೋಡಿ ನಾನು ಅಷ್ಟು ಚಿಕ್ಕ ಹುಡುಗಿ ಆಗಿದ್ದರೂ ಕೂಡ ನನಗೆ ರೆಸ್ಪೆಕ್ಟ್ ಕೊಟ್ಟು ಇದು ನಿನ್ನ ರೂಮ್ ನಾನು ಇಲ್ಲಿ ಇರಬಹುದಾ ಎಂದು ಕೇಳಿದ್ದರು. ಇದು ಪುನೀತ್ ರಾಜಕುಮಾರ್ ಅವರ ಸರಳತೆ ಹಾಗೂ ಅವರ ವ್ಯಕ್ತಿತ್ವ ಏನು ಎನ್ನುವುದನ್ನು ಹೇಳುತ್ತದೆ ಎಂದು ಮೇಘನಾರಾಜ್ ಅವರು ಹೇಳಿದ್ದಾರೆ. ಇಂದಿಗೂ ಕೂಡ ನನಗೆ ಆ ಘಟನೆ ನೆನಪಿಗೆ ಬರುತ್ತದೆ ಎಂದು ಹೇಳಿದ್ದಾರೆ. ಅಪ್ಪು ಅವರ ಈ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ಸುದೀಪ್ ಇಲ್ಲ ಅಂದಿದ್ದರೆ ಇಂದು ನಾನು ಬದುಕುತ್ತಾನೆ ಇರಲಿಲ್ಲ ಎಂದು ಕಣ್ಣೀರು ಹಾಕಿದ ನಟ ರವಿಶಂಕರ್ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ರವಿಶಂಕರ್ ಅದ್ಭುತ ಕಲಾವಿದ ವಾಯ್ಸ್ ಓವರ್ ಡಬ್ಬಿಂಗ್ ಆರ್ಟಿಸ್ಟ್, ಅಸಿಸ್ಟೆಂಟ್ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್, ಹಲವಾರು ಸಿನಿಮಾದಲ್ಲಿ ವಿಲನ್ ಆಗಿ ಹಾಸ್ಯಗಾರ ಪಾತ್ರದಲ್ಲಿ ಮತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದಕ್ಕಿಂತ ಮುಂಚೆ ರವಿಶಂಕರ್ ಅವರ ಬದುಕು ಹೇಗಿತ್ತು ಎಂಬುದನ್ನು ಯಾರಿಂದಲೂ ಕೂಡ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಹೌದು ನಟ ರವಿಶಂಕರ್ ಅವರು ಮೂಲತಃ ತೆಲುಗು ನೆವರು ಇವರ ತಂದೆ ತಾಯಿ ಇಬ್ಬರು ಕೂಡ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡವರೇ. ಇನ್ನು ಇವರ ಅಣ್ಣ ಸಾಯಿ ಕುಮಾರ್ ಹಾಗೂ ತಮ್ಮ ಅಯ್ಯಪ್ಪ ಚಿತ್ರರಂಗದಲ್ಲಿ ಕಾರ್ಯನಿರತರಾಗಿದ್ದವರು ಸಾಯಿ ಕುಮಾರ್ ಒಂದು ಕಾಲದಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ತುಂಬೆಲ್ಲ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.

ಆದರೆ ನಟ ರವಿಶಂಕರ್ ಅವರು ಮೊಟ್ಟಮೊದಲ ಬಾರಿಗೆ 1986ರಲ್ಲಿ ನಾಯಕ ನಟರಾಗಿ ಕಾರ್ಯಸಿ ಕೊಂಡರೂ ಕೂಡ ಇವರಿಗೆ ಅದೃಷ್ಟ ಎಂಬುದು ಕೈಹಿಡಿಯಲಿಲ್ಲ. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗ ಇವರನ್ನು ನಟನಾಗಿ ಬೆಳೆಯುವುದಕ್ಕೆ ಬಿಡಲಿಲ್ಲ ಅದ್ಬುತ ಕಂಠವನ್ನು ಹೊಂದಿದ್ದ ಕಾರಣ ಇವರನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿ ಮತ್ತು ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಕೆಲಸಕ್ಕೆ ಹಾಕಿಕೊಳ್ಳುತ್ತಾರೆ. ಇಲ್ಲಿಯವರೆಗೂ ಕೂಡ ನಟ ರವಿಶಂಕರ್ ಅವರು ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ವಾಯ್ಸ್ ಓವರ್ ಡಬ್ಬಿಂಗ್ ಕೊಟ್ಟಿದ್ದಾರೆ. ಪ್ರಕಾಶ್ ರಾಜ್, ಸೋನು ಸೂದ್, ದೇವರಾಜ್, ಚರಣ್ ರಾಜ್ ಹೀಗೆ ಕನ್ನಡದ ನಟರು ತಮಿಳು, ತೆಲುಗು, ಮಲಯಾಳಂನಲ್ಲಿ ನಟನೆ ಮಾಡಿದರೆ ಅವರಿಗೆ ತೆಲುಗಿನಲ್ಲಿ ವಾಯ್ಸ್ ಡಬ್ಬಿಂಗ್ ಕೊಡುತ್ತಿದ್ದ ಏಕೈಕ ನಟ ಅಂದರೆ ಅದು ರವಿಶಂಕರ್ ಮಾತ್ರ.

ಇನ್ನು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆ ಹೇಳುವ ಹಾಗೆಯೇ ಇಲ್ಲ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ಕೊಟ್ಟು ಅವರಿಗೆ ಆಸರೆಯಾಗುವುದೇ ಇವರ ಮೂಲ ಉದ್ದೇಶ. ಈ ಕಾರಣಕ್ಕಾಗಿ ಸುದೀಪ ಅವರ ಸಿನಿಮಾದಲ್ಲಿ ಬಹುತೇಕ ಹೊಸಬರ ಇರುತ್ತಾರೆ ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾ ಆಗಿದ್ದಂತಹ ಸಿಂಗಂ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಬೇಕು ಅಂತ ಸುದೀಪ್ ಅಂದುಕೊಳ್ಳುತ್ತಾರೆ. ಆ ಸಮಯದಲ್ಲಿ ತಮಿಳುನಲ್ಲಿ ಪ್ರಕಾಶ್ ರಾಜ್ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಾರೆ ಆ ಪಾತ್ರಕ್ಕೆ ಹೊಸ ಪ್ರತಿಭೆಯನ್ನು ಕರೆತರಬೇಕು ಎಂಬುವುದು ಕಿಚ್ಚ ಸುದೀಪ್ ಅವರ ಆಶಯವಾಗಿರುತ್ತದೆ. ಹಾಗಾಗಿ ಹೊಸ ವಿಲ್ಲನ್ ಅನ್ನು ಹುಡುಕುವಂತಹ ಕಾರ್ಯದಲ್ಲಿ ನಿರತರಾಗಿರುತ್ತಾರೆ.

ಈ ಸಮಯದಲ್ಲಿ ಸುದೀಪ್ ಅವರ ಕಣ್ಣಿಗೆ ಬಿದ್ದಂತಹ ನಟ ಅಂದರೆ ಅದು ರವಿಶಂಕರ್ ಅರುಂಧತಿ ಎಂಬ ಸಿನಿಮಾದಲ್ಲಿ ನಟ ಸೋನು ಸುದ್ ಅವರಿಗೆ ರವಿಶಂಕರ್ ಅವರು ವಾಯ್ಸ್ ಓವರ್ ನೀಡಿದರು ಇವರ ಧ್ವನಿಗೆ ಮಾರು ಹೋದಂತಹ ಸುದೀಪ್ ಅವರು ಹೇಗಾದರೂ ಮಾಡಿ ಅದ್ಭುತ ನಟನನ್ನೇ ಕನ್ನಡಕ್ಕೆ ಪರಿಚಯಿಸಬೇಕು ಅವರಿಗೆ ವಿಲನ್ ಪಾತ್ರದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಕೊಡಬೇಕು ಅಂತ ಅಂದುಕೊಳ್ಳುತ್ತಾರೆ. ತದನಂತರ ಕಿಚ್ಚ ಸುದೀಪ್ ರವಿಶಂಕರ್ ಗೆ ಕರೆ ಮಾಡಿ ಇಂತಹದೊಂದು ಪಾತ್ರದಲ್ಲಿ ನೀವು ನಟನೆ ಮಾಡಬೇಕು ಅಂತ ಹೇಳುತ್ತಾರೆ. ಆ ಸಮಯದಲ್ಲಿ ರವಿಶಂಕರ್ ಅವರು ಒಪ್ಪಿಕೊಳ್ಳುತ್ತಾರೆ ಈ ಸಿನಿಮಾದಲ್ಲಿ ರವಿಶಂಕರ್ ಹೇಗೆ ನಟನೆ ಮಾಡಿದರು ಅಂದರೆ ಅದನ್ನು ಯಾರಿಂದಲೂ ಕೂಡ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ.

ಕೆಂಪೇಗೌಡ ಸಿನಿಮಾದಲ್ಲಿ ಸಿಕ್ಕ ಯಶಸ್ಸಿನಿಂದಾಗಿ ಇಂದು ರವಿಶಂಕರ್ ಅವರು ಅದ್ಭುತ ನಟನಾಗಿ ಹೊರಹೊಮ್ಮಿದ್ದಾರೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ‌. ಅಷ್ಟೇ ಅಲ್ಲದೆ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ ಒಂದು ಕಾಲದಲ್ಲಿ ಅವಕಾಶ ಇಲ್ಲದೆ ಮೂಲೆ ಗುಂಪಾಗಿದ್ದಂತಹ ರವಿಶಂಕರ್ ಅವರಿಗಾಗಿ ಇದೀಗ ನಿರ್ಮಾಪಕರು ನಿರ್ದೇಶಕರೇ ಕಾದು ಕುಳಿತಿದ್ದಾರೆ ಅಷ್ಟರ ಮಟ್ಟಿಗೆ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ನಮ್ಮ ಕರ್ನಾಟಕದಲ್ಲಿ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಎಷ್ಟು ಪ್ರಸಿದ್ಧಿಯನ್ನು ಪಡೆದಿತ್ತೋ ಅಷ್ಟೇ ಪ್ರಸಿದ್ಧಿಯನ್ನು ತೆಲುಗಿನ ಆಲಿತೋ ಎಂಬ ಕಾರ್ಯಕ್ರಮ ಅಷ್ಟೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಕಳೆದ ವಾರವಷ್ಟೇ ನಟ ರವಿಶಂಕರ್ ಅಲಿತೋ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಟ ರವಿಶಂಕರ್ ಕೊಟ್ಟ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕನ್ನಡಿಗರ ಹೃದಯವಂತಿಕೆ ಎಷ್ಟು ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಹೌದು ಈ ಒಂದು ಕಾರ್ಯಕ್ರಮಕ್ಕೆ ಭಾಗವಹಿಸಿದಂತಹ ರವಿಶಂಕರ್ ಅವರು ತೆಲುಗು ಸಿನಿಮಾ ಇಂಡಸ್ಟ್ರಿ ನನ್ನ ಯೌವನವನ್ನು ಹಾಳು ಮಾಡಿತು ಅಷ್ಟೇ ಅಲ್ಲದೆ ನನ್ನ ಬದುಕನ್ನೇ ನಾಶ ಮಾಡಿತು ಅಂತ ಹೇಳಿದರು ಕೂಡ ತಪ್ಪಾಗಲಾರದು. ಈ ಸಮಯದಲ್ಲಿ ನನಗೆ ಬದುಕು ಕಟ್ಟಿಕೊಟ್ಟಿದ್ದು ನನಗೆ ಅನ್ನ ನೀಡಿದ್ದು ಜಾಗ ನೀಡಿದ್ದು ಎಲ್ಲವೂ ಕೂಡ ಕನ್ನಡ ಇಂಡಸ್ಟ್ರಿ. ಮುಖ್ಯವಾಗಿ ಸುದೀಪ ಅವರು ಒಬ್ಬರು ಇಲ್ಲ ಅಂದಿದ್ದರೆ ಇಂದು ನಾನು ಈ ಸ್ಥಾನದಲ್ಲಿ ಕುಳಿತುಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಕನ್ನಡ ಅಭಿಮಾನವನ್ನು ಹೊರಹಾಕಿದ್ದಾರೆ.

ನಿಮಗೆಲ್ಲ ಗೊತ್ತೇ ಇದೆ ನಮ್ಮ ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದಿಂದಲೇ ಅವಕಾಶವನ್ನು ಗಿಟ್ಟಿಸಿಕೊಂಡು ಕನ್ನಡದಿಂದಲೇ ಸಿನಿಮಾ ಸಿನಿಮಾರಂಗಕ್ಕೆ ಎಂಟ್ರಿ ಪಡೆದು ಪರಭಾಷೆಯಲ್ಲಿ ಸದ್ದು ಮಾಡುತ್ತಿರುವಂತಹ ಅದೆಷ್ಟು ನಟಿಯರು ಇದ್ದಾರೆ. ಆದರೆ ಎಲ್ಲಿಯೂ ಕೂಡ ಕನ್ನಡ ಅಭಿಮಾನವನ್ನು ಎತ್ತಿ ತೋರಿಸಿಲ್ಲ ಈಗಾಗಲೇ ನಿಮಗೆ ತಿಳಿದೇ ಇರಬಹುದು ಆ ನಟ ನಟಿ ಯಾರು ಅಂತ. ಹೌದು ನಟಿ ರಶ್ಮಿಕ ಮಂದ್ದಣ್ಣ ಅವರು ಕನ್ನಡದಿಂದಲೇ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದರು ಕೂಡ ಎಲ್ಲಿಯೂ ಕೂಡ ಕನ್ನಡ ಅಭಿಮಾನವನ್ನು ತೋರಿಸಿಕೊಂಡಿಲ್ಲ ಅವರ ಮಧ್ಯೆ ರವಿಶಂಕರ್ ಅವರು ಎಷ್ಟೋ ಮೇಲು ಅಂತ ಅನಿಸುತ್ತದೆ.

ಏಕೆಂದರೆ ಮೂಲತಃ ತೆಲಗಿನವರಾದರು ಕೂಡ ತೆಲುಗು ಮಾಧ್ಯಮದಲ್ಲಿ ಕನ್ನಡ ಭಾಷೆಯನ್ನು ಹಾಡಿ ಹೊಗಳಿದ್ದಾರೆ ಅಷ್ಟೇ ಅಲ್ಲದೆ ನಮ್ಮ ಕನ್ನಡಿಗರು ಮಾಡಿದಂತಹ ಸಹಾಯವನ್ನು ಸ್ಮರಿಸುತ್ತಿದ್ದಾರೆ ಮ. ನಿಜಕ್ಕೂ ನಾವು ಇಲ್ಲಿ ಎರಡು ವಿಚಾರವನ್ನು ವ್ಯಕ್ತಪಡಿಸಲೇಬೇಕು ಒಂದು ರವಿಶಂಕರ್ ಅವರು ನಮ್ಮ ಕನ್ನಡದ ಮೇಲೆ ಇಟ್ಟಿರುವಂತಹ ಭಾಷಾಭಿಮಾನವನ್ನು. ಇನ್ನೊಂದು ಕಿಚ್ಚ ಸುದೀಪ್ ಅವರು ಮಾಡಿದಂತಹ ಸಹಾಯವನ್ನು ಇಂದು ರವಿಶಂಕರ್ ತಮ್ಮ ಜೀವನದಲ್ಲಿ ಏನೇ ಯಶಸ್ಸು ಸಾಧಿಸುತ್ತಿದ್ದರು ಅದಕ್ಕೆಲ್ಲ ಮೂಲ ಕಾರಣ ಕಿಚ್ಚ ಸುದೀಪ್ ಅವರೇ ಎಂಬುದನ್ನು ನಾವು ಹೆಮ್ಮೆಯಿಂದ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ನಟಿ ಮನ್ವಿತಾ ಕಾಮತ್ ತಾಯಿಯ ಚಿಕಿತ್ಸೆಗೆ ನೆರವಾದ ಸೋನು ಸೋದ್, ರಿಯಲ್ ಹೀರೋಗೆ ಧನ್ಯವಾದ ಸಲ್ಲಿಸಿದ ಮನ್ವಿತಾ.

ನಮ್ಮಲ್ಲಿ ಸಾಕಷ್ಟು ನಟ ನಟಿಯರು ಇದ್ದಾರೆ ಆದರೆ ಆ ನಟ ನಟಿಯರಲ್ಲಿ ಸಹಾಯ ಮಾಡುವಂತಹ ಗುಣವನ್ನು ಹೊಂದಿರುವಂತಹ ವ್ಯಕ್ತಿಗಳು ಕೆಲವೇ ಕೆಲವು ಅಂತ ಹೇಳಬಹುದು. ಆ ಪೈಕಿ ಸೋನು ಸೂದ್ ಅವರು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದಾದ್ಯಂತ ಯಾರಿಗೆ ಏನೇ ತೊಂದರೆ ಆದರೂ ಕೂಡ ಮೊದಲು ಸಹಾಯಕ್ಕೆ ಧಾವಿಸುವ ಏಕೈಕ ವ್ಯಕ್ತಿ ಅಂದರೆ ಅದು ಸೋನು ಸೂದ್ ಅಂತ ಹೇಳಬಹುದು. ಏಕೆಂದರೆ ಕಳೆದ ಎರಡು ವರ್ಷಗಳ ಹಿಂದೆ ಕರೋನ ಹಾವಳಿ ಹೆಚ್ಚಾದಂತಹ ಸಮಯದಲ್ಲಿ ತಮ್ಮ ಇಡೀ ಆಸ್ತಿಯನ್ನು ಒತ್ತೆ ಇಟ್ಟು ಅದರಿಂದ ಬಂದಂತಹ ಹಣದಿಂದ ಸಾಕಷ್ಟು ಜನರಿಗೆ ಚಿಕಿತ್ಸೆಯನ್ನು ನೀಡಿದ್ದರು.

ಅಷ್ಟೇ ಅಲ್ಲದೆ ನಮ್ಮ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಸಪ್ಲೈ ಇಲ್ಲದೆ ಇರುವುದರಿಂದ 23 ಜನ ಸಾ-ವ-ನ-ಪ್ಪಿ-ದಾ-ಗ ಅವರ ಕುಟುಂಬಕ್ಕೆ ಪರಿಹಾರ ನೀಡಿ ಆಸ್ಪತ್ರೆಗೆ ಆಕ್ಸಿಜನ್ ಸಿಲೆಂಡರ್ ತರಿಸಿಕೊಟ್ಟಿದ್ದರು. ಕೇವಲ ಇದಿಷ್ಟು ಮಾತ್ರವಲ್ಲದೆ ಬಡವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಜನರಿಗೆ ಸೋನು ಸೂದ್ ಅವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ. ಒಂದು ಮಾಹಿತಿಯ ಪ್ರಕಾರ ಸೋನು ಸೂದ್ ಅವರು ಸಂಪಾದನೆ ಮಾಡುವ ಶೇಕಡ 100 ರಲ್ಲಿ 80 ಭಾಗದಷ್ಟು ಹಣವನ್ನು ಸಮಾಜ ಸೇವೆಗೆಂದೆ ಮೀಸಲಿಡುತ್ತಾರೆ. ಸೋನು ಸೂದ್ ಅವರು ತಮ್ಮದೇ ಆದಂತಹ ಫೌಂಡೇಶನ್ ಒಂದನ್ನು ಒಳಗೊಂಡಿದ್ದಾರೆ ಈ ಫೌಂಡೇಶನ್ ಮುಖಾಂತರ ಕಷ್ಟದಲ್ಲಿ ಇರುವಂತವರಿಗೆ ಮತ್ತು ಚಿಕಿತ್ಸೆ ಬೇಕಾದವರಿಗೆ ಆಪತ್ ಕಾಲದಲ್ಲಿ ತೊಂದರೆ ಉಂಟಾದಾಗ ಅವರಿಗೆ ನೆರವಿಗೆ ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ.

ಈ ಫೌಂಡೇಶನ್ ಭಾರತ ಸೇರಿದಂತೆ ಕರ್ನಾಟಕದ ಹಲವು ಭಾಗದಲ್ಲಿಯೂ ಕೂಡ ಇದೆ ಇನ್ನು ನಟ ಸೋನು ಸೂದ್ ಅವರು ಕೇವಲ ಬಡವರಿಗೆ ಮಾತ್ರ ಸಹಾಯ ಮಾಡಿಲ್ಲ ಇದೀಗ ಟಗರು ಸಿನಿಮಾ ಖ್ಯಾತಿಯ ಮನ್ವಿತ ಕಾಪಾಡ್ ಅವರ ತಾಯಿಯ ಚಿಕಿತ್ಸೆಗೂ ಕೂಡ ನೆರವಾಗಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮನ್ವಿತಾ ಕಾಮತ್ ಅವರು ಕೆಂಡಸಂಪಿಗೆ, ಟಗರು, ಶಿವ ಲ, ಕನಕ ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಮನ್ವಿತ ತಾಯಿ ಅವರ ಆರೋಗ್ಯದಲ್ಲಿ ಗಂ.ಭೀ.ರ ಪರಿಣಾಮ ಬೀರಿದೆ. ಹೌದು ಮನ್ವಿತಾ ಕಾಮಿತ್ ಅವರ ತಾಯಿ ಹಲವು ದಿನದಿಂದ ಕಿಡ್ನಿ ಸಮಸ್ಯೆಯ ವೈಫಲ್ಯದಿಂದ ಬಳಲುತ್ತಿದ್ದಾರೆ. ಕಿಡ್ನಿ ಸಮಸ್ಯೆಗೆ ಸಂಬಂಧಪಟ್ಟ ಹಾಗೆ ಯಾರಾದರೂ ನುರಿತ ತಜ್ಞರನ್ನು ನಮಗೆ ತಿಳಿಸಿ ಎಂದು ಮನ್ವಿತ ಕಾಮತ್ ಅವರು ತಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು.

ಇದನ್ನು ಗಮನಿಸಿದ ಮಂಗಳೂರು ಮೂಲದ ಸೋನು ಸೋದ್ ಫೌಂಡೇಶನ್ ಕಾರ್ಯಕರ್ತರೊಬ್ಬರು ಮಾನ್ವಿತಾರನ್ನು ಸಂಪರ್ಕ ಮಾಡಿದ್ದಾರೆ. ಅವರ ತಾಯಿಗೆ ಕಿಡ್ನಿ ವೈಫಲ್ಯತೆ ಇರುವುದನ್ನು ತಿಳಿದ ಬಳಿಕ ಅವರ ಚಿಕಿತ್ಸೆಗೆ ಸೋನು ಸೂದ್ ಫೌಂಡೇಶನ್ ಮುಂದಾಗಿದೆ ಸೋನು ಸೂದ್ ಫೌಂಡೇಷನ್ ಕಡೆಯಿಂದ ತಮಗೆ ಆದ ಸಹಾಯದ ಬಗ್ಗೆ ಮಾನ್ವಿತಾ ಮಾತನಾಡಿದ್ದಾರೆ. ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ಮಾನ್ವಿತಾ ತಾಯಿಗೆ ಚಿಕಿತ್ಸೆಯನ್ನು ಕೊಡಿಸಲಾಯಿತು ಸೋನು ಸೂದ್ ಫೌಂಡೇಶನ್ ಮಾನ್ವಿತಾ ಸಹಾಯಕ್ಕೆ ಬಂದಿರುವುದು ಬಹಳ ದೊಡ್ಡ ಅನುಕೂಲವಾಯಿತು ಎಂದು ಹೇಳಿಕೊಂಡಿದ್ದಾರೆ. ಮಾನ್ವಿತಾ ತಾಯಿಗೆ ಡಯಾಲಿಸಿಸ್ ಕೂಡ ಮಾಡಿಸುವ ಅಗತ್ಯತೆ ಇದೆ ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಅವರ ತಾಯಿ ಅನಾರೋಗ್ಯಕ್ಕೀಡಾಗಿದ್ದು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಬರುತ್ತಿದೆಯಂತೆ.

ಹಾಗಾಗಿ ಇದೀಗ ಸೋನು ಸೂದ್ ಫೌಂಡೇಶನ್ ಮಾಡಿರುವ ಸಹಾಯ ಬಹಳ ದೊಡ್ಡದು ಎಂದು ಮಾನ್ವಿತಾ ಹೇಳಿಕೊಂಡಿದ್ದಾರೆ. ಇನ್ನು ಆಸ್ಪತ್ರೆಯ ಸಿಇಓ ಜೊತೆಗೆ ಖುದ್ದಾಗಿ ಸೋನು ಸೂದ್ ಅವರೇ ಮಾತನಾಡಿ ಚಿಕಿತ್ಸೆಯ ಕುರಿತು ಸಹಾಯ ಮಾಡುವುದಾಗಿ ಹೇಳಿದ್ದಾರಂತೆ. ಹಾಗಾಗಿ ಮುಂದೆ ಮಾನ್ವಿತಾ ತಾಯಿಗೆ ಕಿಡ್ನಿ ಕಸಿ ನಡೆಯಲಿದ್ದು ಅದಕ್ಕೂ ಕೂಡ ಅವರ ಫೌಂಡೇಶನ್ ಇಂದ ಸಹಾಯ ಮಾಡುವುದಾಗಿ ಭರವಸೆಯನ್ನು ಕೊಟ್ಟಿದ್ದಾರಂತೆ. ಮಾನ್ವಿತಾ ಕಾಮತ್ ಸೋನು ಸೂದ್ ಅವರನ್ನು ಸಹಾಯಕ್ಕಾಗಿ ಹುಡುಕಿಕೊಂಡು ಹೋಗಿಲ್ಲ. ಆದರೆ ಇವರನ್ನು ಹುಡುಕಿಕೊಂಡು ಬಂದು ಅವರೇ ಸಹಾಯ ಮಾಡಿದ್ದಾರೆ ಹಾಗಾಗಿ ಹಲವರ ಊಹೆಯಂತೆ ಅವರು ಪ್ರಚಾರಕ್ಕಾಗಿ ಏನನ್ನೋ ಮಾಡುತ್ತಿಲ್ಲ. ಬದಲಿಗೆ ನಿಜವಾಗಿಯೂ ಸಹಾಯ ಬೇಕಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ ಅವರು ನಿಜವಾದ ಹೀರೊ ಎನ್ನುತ್ತಾರೆ ನಟಿ ಮಾನ್ವಿತಾ ಕಾಮತ್.

ಸದ್ಯಕ್ಕೆ ಸೋನು ಸೂದ್ ಅವರು ತಮ್ಮ ತಾಯಿಗೆ ಮಾಡಿದಂತಹ ಸಹಾಯವನ್ನು ನೆನೆದಂತಹ ಮನ್ವಿತಾ ಕಾಮತ್ ಅವರು ಆಗಸ್ಟ್ 24ನೇ ತಾರೀಕು ಸೋನು ಸುಧಾ ಅವರಿಗೆ ಟ್ವಿಟರ್ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಟ್ವಿಟ್ ನಲ್ಲಿ ಮನ್ವಿತಾ ಕಾಮತ್ ಈ ರೀತಿ ಬರೆದುಕೊಂಡಿದ್ದಾರೆ “ಈಗಷ್ಟೇ ಸೋನು ಸೂದ್ ಸರ್ ಜೊತೆಗೆ ಮಾತನಾಡಿದೆ. ಅವರು ನನ್ನ ತಾಯಿಗಾಗಿ ಮಾಡಿದ ಸಹಾಯಕ್ಕೆ ನಾನು ಮನಸಾರೆ ಧನ್ಯವಾದವನ್ನು ತಿಳಿಸುತ್ತೇನೆ. ನೀವು ನಿಜವಾಗಿಯೂ ಹೀರೊ ಸರ್. ಎಲ್ಲದಕ್ಕೂ ಧನ್ಯವಾದಗಳು” ಎಂದು ಮನ್ವಿತಾ ಕಾಮತ್ ತಮ್ಮ ಟ್ವೀಟ್‌ನಲ್ಲಿ ಬರೆದು ನಟ ಸೋನು ಸೂದ್ ಟ್ಯಾಗ್ ಮಾಡಿದ್ದಾರೆ. ನಿಜಕ್ಕೂ ಸೋಲುಸುವುದವರ ಈ ಒಂದು ಸಮಾಜಮುಖಿ ಸೇವೆಯನ್ನು ನಾವೆಲ್ಲರೂ ಗೌರವಿಸಲೇಬೇಕು.

ಏಕೆಂದರೆ ಬಾಲಿವುಡ್ ನಲ್ಲಿ ಸಾಕಷ್ಟು ಖಾನ್ ಗಳು ಇದ್ದಾರೆ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಮಾಡಿದ್ದಾರೆ ಆದರೆ ಯಾರು ಕೂಡ ಸಹಾಯ ಮಾಡಿದಂತಹ ಇತಿಹಾಸವನ್ನು ನಾವು ಕೇಳೇ ಇಲ್ಲ. ಅಷ್ಟೇ ಅಲ್ಲದೆ ಫೌಂಡೇಶನ್ ಹೊಂದಿರುವಂತಹ ನಟನು ಕೂಡ ಇಲ್ಲ ಆದರೆ ಈ ಎಲ್ಲಾ ಖಾನ್ ಗಳ ನಡುವೆ ಸೋನು ಸೂದ್ ಅವರು ಮಾತ್ರ ಬಾನಂಗಳದಲ್ಲಿ ಇರುವಂತಹ ಚಂದ್ರನಂತೆ ಕಂಗೊಳಿಸುತ್ತಾರೆ ಎಂದು ಹೇಳಿದರು ಕೂಡ ತಪ್ಪಾಗಲಾರದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಸೋನು ಸೂದ್ ಅವರು ಮಾಡಿದಂತಹ ಈ ಸಹಾಯ ನಿಮಗೆ ಮೆಚ್ಚುಗೆ ಆಗಿದ್ದರೆ ರಿಯಲ್ ಹೀರೋ ಸೋನು ಸೂದ್ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಆಂಕರ್ ಅನುಶ್ರೀ ಮಾಡಿದ ಈ ಹಾಟ್ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿದರೆ ನಿಜಕ್ಕೂ ಮೈ ಜುಮ್ ಅನಿಸುತ್ತೆ.

ತನ್ನ ಚಟಪಟ ಮಾತಿನ ಮುಖಾಂತರವೇ ಕರ್ನಾಟಕದಾದ್ಯಂತ ಹೆಸರುವಾಸಿ ಆಗಿರುವಂತಹ ನಂಬರ್ ಒನ್ ಆಂಕರ್ ಅಂದರೆ ಅದು ಅನುಶ್ರೀ ಅಂತ ಹೇಳಬಹುದು. ಮೂಲತಃ ಮಂಗಳೂರಿನವರಾದರೂ ಕೂಡ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ ಇವರ ಮಾತಿಗೆ ಫಿದಾ ಆಗದವರೇ ಇಲ್ಲ. ಕಾರ್ಯಕ್ರಮ ಇರಲಿ, ರಿಯಾಲಿಟಿ ಶೋ ಇರಲಿ, ಸಿನಿಮಾಗೆ ಸಂಬಂಧಪಟ್ಟಂತಹ ಸಮಾರಂಭ ಇರಲಿ, ರಾಜಕೀಯ ವಿಚಾರವಾಗಿರಲಿ ಎಲ್ಲಾ ಕಡೆಯಲ್ಲೂ ಕೂಡ ಸದ್ಯಕ್ಕೆ ಆಂಕರ್ ಅನುಶ್ರೀ ಅವರ ನಿರೂಪಣೆಯೇ ಕಾಣಿಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಅವಕಾಶವಿಲ್ಲದೆ ಮೂಲೆ ಗುಂಪಾಗಿದ್ದಂತಹ ಅನುಶ್ರೀ ಇಂದು ಬಹು ಬೇಡಿಕೆಯ ಆಂಕರ್ ಆಗಿ ಗುರುತಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ನಂಬರ್ ಒನ್ ಆಂಕರ್ ಎಂಬ ಪಟ್ಟವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ನಂಬರ್ ಒನ್ ಆಂಕರ್ ಎಂಬ ಬಿರುದನ್ನು ಅನುಶ್ರೀ ಅವರೇ ಪಡೆಯುತ್ತಿದ್ದರೆ ನಿಜಕ್ಕೂ ಇವರ ಶ್ರಮ ಹಾಗೂ ಡೆಡಿಕೇಶನ್ ಅನ್ನು ನಾವೆಲ್ಲರೂ ಮೆಚ್ಚಲೇಬೇಕು. ಅನುಶ್ರೀ ಅವರು ಬಿಗ್ ಬಾಸ್ ಸೀಸನ್ ಒಂದರಲ್ಲೂ ಕೂಡ ಸ್ಪರ್ಧಿಯಾಗಿದ್ದರು ಇದಾದ ನಂತರ ಡಿಮ್ಯಾಂಡ್ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಸ್ತೂರಿ ವಾಹಿನಿಯ ಬಂಗಾರದ ಬೇಟೆ, ಡ್ಯಾನ್ಸ್ ವಿತ್ ಡಾನ್ಸ್ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೊಟ್ಟಮೊದಲ ಬಾರಿಗೆ ಕಸ್ತೂರಿ ವಾಹಿನಿಯಲ್ಲಿ ಆಂಕರಿಂಗ್ ವೃತ್ತಿಯನ್ನು ಆರಂಭಿಸುತ್ತಾರೆ ಇಲ್ಲಿಂದ ಇವರ ಜರ್ನಿ ಪ್ರಾರಂಭವಾಗುತ್ತದೆ.

ತದನಂತರ ಇವರು ಸೋತ ಇತಿಹಾಸವೇ ಇಲ್ಲ ಅಲ್ಲಿಂದ ಹಿಡಿದು ಇಲ್ಲಿಯವರೆಗೂ ಕೂಡ ಬಹಳಷ್ಟು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ ಅನುಶ್ರೀ ಅವರ ನಿರೂಪಣೆ ಅಂದರೆ ಸಾಕು ಎಲ್ಲದ ಜನ ಸಾಗರ ಬಂದು ನಿಲ್ಲುತ್ತಾರೆ. ಇವರ ಮಾತಿಗೆ ಇವರ ನಡೆಗೆ ಇವರ ನುಡಿಗೆ ಅಷ್ಟೊಂದು ಪ್ರಾಧ್ಯಾನತೆ ಇದೆ ಎಂಬುದು ಇದರಿಂದಲೇ ತಿಳಿಯುತ್ತದೆ ಅನುಶ್ರೀ ಅವರು ಕಳೆದ 15 ವರ್ಷಗಳಿಂದಲೂ ಕೂಡ ಆಂಕರಿಂಗ್ ವೃತ್ತಿಯನ್ನು ಮಾಡುತ್ತಿದ್ದಾರೆ. ಆದರೆ ಇವರಿಗೆ ಹೆಸರು ಮತ್ತು ಕೀರ್ತಿಯನ್ನು ತಂದು ಕೊಟ್ಟಂತಹ ಚಾನೆಲ್ ಅಂದರೆ ಅದು ಜೀ ಕನ್ನಡ ವಾಹಿನಿ ಅಂತಾನೆ ಹೇಳಬಹುದು. ಸರಿಗಮಪ ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಮುಖಾಂತರ ಹೆಚ್ಚು ಪ್ರಸಿದ್ಧಿಯನ್ನು ಪಡೆದರು ಇನ್ನು ಅನುಶ್ರೀ ಅವರು ಕೇವಲ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಕೂಡ ಅಭಿನಯಿಸಿದ್ದಾರೆ.

ಹೌದು ಮಾದ ಮತ್ತು ಮಾನಸಿ ಎಂಬ ಸಿನಿಮಾದಲ್ಲಿ ಸೈಡ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ ಕೇವಲ ಇದಿಷ್ಟು ಮಾತ್ರವಲ್ಲದೆ ಬೆಂಕಿ ಪಟ್ಟಣ ಎನ್ನುವ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿರುವ ಇವರು ಈ ಸಿನಿಮಾದ ಅಭಿನಯಕ್ಕಾಗಿ NAK ಇಂದ ಬೆಸ್ಟ್ ಡೆಬ್ಯು ಆಕ್ಟರ್ ಅವಾರ್ಡ್ ಕೂಡ ಪಡೆದರು. ಇದರೊಂದಿಗೆ ರಿಂಗ್ ಮಾಸ್ಟರ್ ಎನ್ನುವ ಸಿನಿಮಾದಲ್ಲೂ ಕೂಡ ಇವರು ಅಭಿನಯ ಮಾಡಿದ್ದಾರೆ. ಹಾಗೆಯೇ ಪ್ರಜ್ವಲ್ ದೇವರಾಜ್ ಅವರ ಅಭಿನಯದ ಮಾದ ಮತ್ತು ಮಾನಸಿ ಸಿನಿಮಾದಲ್ಲಿ ಟೈಟಲ್ ಟ್ರ್ಯಾಕಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ ಈ ಸಿನಿಮಾಕ್ಕಾಗಿ ಇವರು ಕರ್ನಾಟಕ ಸ್ಟೇಟ್ ಅವಾರ್ಡ್ ಕೂಡ ಪಡೆದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಅನುಶ್ರೀ ಅವರು ಕೇವಲ ಕಿರುತರೆ ಮಾತ್ರವಲ್ಲದೆ ಬೆಳ್ಳಿದರೆ ಎಲ್ಲೂ ಕೂಡ ರಾರಾಜಿಸಿದ್ದಾರೆ, ಇವರಿಗೆ ಪೂರ್ಣ ಪ್ರಮಾಣದ ನಾಯಕ ನಟಿ ಆಗಬೇಕು ಎಂಬ ಆಸೆ ಇತ್ತು. ಆದರೆ ಅವಕಾಶಗಳು ಸಿಗದೇ ಸದ್ಯಕ್ಕೆ ಕಿರುತೆರೆಯಲ್ಲಿ ಮಿಂಚುತ್ತಿದ್ದರೆ ಇನ್ನು ಕೆಲವು ಮೂಲಗಳ ಪ್ರಕಾರ ಅನುಶ್ರೀ ಅವರು ಒಂದು ಕಾರ್ಯಕ್ರಮಕ್ಕೆ ಸುಮಾರು 20 ಲಕ್ಷ ರೂಪಾಯಿ ಈ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅನುಶ್ರೀ ಅವರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಂಟೆಸ್ಟೆಂಟ್ಗಳ ಜೊತೆ ಹೆಜ್ಜೆಯನ್ನು ಹಾಕುತ್ತಾರೆ ಇದಕ್ಕೆ ಸಂಬಂಧಪಟ್ಟಂತಹ ರಿಲ್ಸ್ ಗಳನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ.

ಇದರ ಜೊತೆಗೆ ಅನುಶ್ರೀ ಅವರು ಸ್ವಂತ ಯುಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದರೆ ಇದರ ಮೂಲಕ ಸಿನಿಮಾ ರಂಗಕ್ಕೆ ಸಂಬಂಧಪಟ್ಟಂತಹ ಹಾಗೂ ಕಿರುತೆರೆಗೆ ಸಂಬಂಧಪಟ್ಟಂತಹ ಇಂಟರ್ವ್ಯೂಗಳನ್ನು ಮಾಡುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕಾಲದಲ್ಲಿ ಕೆಲಸವಿಲ್ಲದೆ ಕುಳಿತಿದ್ದಂತಹ ಅನುಶ್ರೀ ಅವರು ಸದ್ಯಕ್ಕೆ ಕೆಲಸ ಮಾಡುವುದಕ್ಕೆ ಸಮಯ ಸಾಕಾಗುತ್ತಿಲ್ಲ ಎಂಬುವಷ್ಟರ ಎತ್ತರ ಸ್ಥಾನಕ್ಕೆ ಬೆಳೆದು ನಿಂತಿದ್ದಾರೆ. ಇದರ ಜೊತೆಗೆ ಅನುಶ್ರೀಯವರು ರಿಂಗ್ ಮಾಸ್ಟರ್ ಎಂಬ ಸಿನಿಮಾ ಒಂದರಲ್ಲಿ ಹೆಜ್ಜೆ ಹಾಕಿರುವಂತಹ ಹಾಟ್ ಮತ್ತು ರೋಮ್ಯಾಂಟಿಕ್ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನು ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ನಿಜಕ್ಕೂ ಒಂದು ಕ್ಷಣ ಆಶ್ಚರ್ಯ ಚಿಕಿತರಾಗಿದ್ದರೆ ಏಕೆಂದರೆ ಅನುಶ್ರೀ ಅವರು ಇಷ್ಟು ಗ್ಲಾಮರ್ ಲುಕ್ ನಲ್ಲಿ ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ಈ ಹಾಡಿನಲ್ಲಿ ಇಷ್ಟು ರೋಮ್ಯಾಂಟಿಕ್ ಆಗಿ ಹಾಟ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

13 ಸಾವಿರ ಕೋಟಿ ಮಾಲಿಕ ನಾನು ನನಗೆ ಒಂದು ಬೆಂಚ್ ಕಾರ್ ಬೇಡ್ವಾ.? ಎಂದು ಬೇಸರ ವ್ಯಕ್ತಪಡಿಸಿದ ನಟ ಅನಿರುಧ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಒಂದು ವಾರದಿಂದಲೂ ಎಲ್ಲೇ ನೋಡಿದರೂ ಕೂಡ ಜೊತೆ ಜೊತೆಯಲಿ ಧಾರಾವಾಹಿಗೆ ಸಂಬಂಧಪಟ್ಟಂತಹ ಪ್ರಕರಣಗಳೇ ಕಂಡು ಬರುತ್ತಿದೆ. ದಿನಕ್ಕೊಂದು ತಿರುವ ಪಡೆದುಕೊಳ್ಳುತ್ತಿದೆ ಒಂದು ಕಡೆ ಅನಿರುಧ್ ಅವರು ನಿರ್ಮಾಪಕರು ಮತ್ತು ನಿರ್ದೇಶಕರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ವಾದ ಮಾಡುತ್ತಿದ್ದರೆ. ಮತ್ತೊಂದು ಕಡೆ ಆರೂರು ಜಗದೀಶ್ ಮತ್ತು ಉತ್ತಮ ಎಂಬುವವರು ಅನಿರುಧ್ ಅವರು ಬಹಳನೇ ದುರಹಂಕಾರಿ ನಮ್ಮ ಮಾತನ್ನು ಕೇಳುವುದಿಲ್ಲ ಕಥೆಯಲ್ಲಿ ಬದಲಾವಣೆ ಮಾಡಿ ಅಂತ ಹೇಳುತ್ತಾರೆ. ಸ್ಕ್ರಿಪ್ಟ್ ಅನ್ನು ತಮಗೆ ತಾವೇ ಬದಲಾಯಿಸಿಕೊಳ್ಳುತ್ತಾರೆ.

ನಾವು ಕೊಡುವ ಡೈಲಾಕ್ ಒಂದು ಆದರೆ ಅವರು ಹೇಳುವ ಡೈಲಾಗ್ ಬೇರೆ ಅಷ್ಟೇ ಅಲ್ಲದೆ ಚಿಕ್ಕಪುಟ್ಟ ವಿಚಾರಗಳಿಗೂ ಕೂಡ ತುಂಬಾನೇ ಕೂಗಾಡುತ್ತಾರೆ, ಚಿರಾಡುತ್ತಾರೆ ನಿರ್ದೇಶಕರು ನಿರ್ಮಾಪಕರು ಎಂಬ ಗೌರವವಿಲ್ಲ ನಮಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ ಎಂದು ತಮ್ಮ ವಾದವನ್ನು ಮಂಡಿಸುತ್ತಾರೆ. ಈ ವಿಚಾರದ ಬಗ್ಗೆ ನಟ ಅನಿರುಧ್ ಅವರನ್ನು ಕೇಳಿದಾಗ ಖಂಡಿತವಾಗಿಯೂ ಕೂಡ ಅಂತಹ ಯಾವುದೇ ಅಹಿತಕರ ಘಟನೆ ನನ್ನಿಂದ ನಡೆದಿಲ್ಲ. ನೀವು ಎಂದಾದರೂ ನನ್ನನ್ನು ನೋಡಿದ್ದೀರಾ ನಾನು ದುರಂಕಾರದಿಂದ ನಡೆದುಕೊಳ್ಳುತೀನಾ, ಒಂದು ವೇಳೆ ನಾನು ದುರಂಕಾರದಿಂದ ನಡೆದುಕೊಳ್ಳುವ ಹಾಗಿದ್ದರೆ ಇಷ್ಟು ವರ್ಷಗಳ ಕಾಲ ನಾನು ಚಿತ್ರರಂಗದಲ್ಲಿ ಆಗಿರಬಹುದು ಅಥವಾ ಕಿರುತೆರೆಯಲ್ಲಿ ಆಗಿರಬಹುದು ಇರುವುದಕ್ಕೆ ಸಾಧ್ಯ ಇರುತ್ತಿತ್ತ ನೀವೇ ಊಹೆ ಮಾಡಿಕೊಂಡು ನೋಡಿ.

ನಾನು ಯಾವ ಮನತೆಯನದಿಂದ ಬಂದಿದ್ದೇನೆ ಎಂಬುದು ನಿಮಗೆ ತಿಳಿದೆ ಇದೆ ನಾನು ವಿಷ್ಣುವರ್ಧನ್ ಅವರ ಮನೆಯಿಂದ ಬಂದಂತಹ ವ್ಯಕ್ತಿ ಅವರ ಸರಳತೆ ಅವರ ಸೌಮ್ಯ ಸ್ವಭಾವ ಹಾಗೂ ಅವರ ಗುಣಗಳನ್ನೇ ಮೈಗೂಡಿಸಿಕೊಂಡು ಹೋಗಿದ್ದೇನೆ. ಹೀಗಿರುವಾಗ ನಾನು ಹೇಗೆ ದುರಂಕಾರದಿಂದ ನಡೆದುಕೊಳ್ಳುವುದಕ್ಕೆ ಸಾಧ್ಯ ಮತ್ತೊಬ್ಬರನ್ನು ನಿಂದಿಸುವುದಕ್ಕೆ ಸಾಧ್ಯ ಎಂದು ಅನಿರುದ್ಧ ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಧಾರಾವಾಹಿಗೆ ನಾನು ನಟನೆ ಮಾಡಲು ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಏನೆಂದರೆ, ಈ ಧಾರಾವಾಹಿಯನ್ನು ನಾವು ಸಿನಿಮಾದ ರೀತಿಯಲ್ಲಿ ಅದ್ದೂರಿ ತನದಿಂದ ತೋರಿಸುತ್ತೇವೆ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ನಾನು ಈ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕೆ ನಾನು ಒಪ್ಪಿಕೊಂಡೆ.

ಆದರೆ ದಿನ ಕಳೆದಂತಹ ಈ ಧಾರಾವಾಹಿ ಎಷ್ಟರ ಮಟ್ಟಿಗೆ ಕಳಪೆ ಪ್ರದರ್ಶನವನ್ನು ಕಂಡಿತು ಅಂದರೆ ಅದನ್ನು ನಾನು ಬಾಯಿ ಮಾತಿನಿಂದ ಹೇಳಲು ಸಾಧ್ಯವಿಲ್ಲ. ಕೆಲವು ಉದಾಹರಣೆಗಳನ್ನು ಹೇಳುತ್ತೇನೆ ನೀವೇ ಒಮ್ಮೆ ಗಮನಿಸಿ ಧಾರಾವಾಹಿಯಲ್ಲಿ ನನ್ನನ್ನು 13000 ಕೋಟಿಯ ಒಡೆಯ ಎಂದು ತೋರಿಸಿದ್ದಾರೆ. ಆದರೆ ನಾನು ಮೊದಲು ಬೆಂಜ್ ಕಾರ್ ನಲ್ಲಿ ಓಡಾಡುತ್ತಿದ್ದೆ ದಿನಕಳೆದಂತೆ ಬೆಂಜ್ ಕಾರನ್ನು ಬಿಟ್ಟು ಇನೋವಾ ಕಾರನ್ನು ಓಡಿಸುವುದಕ್ಕೆ ಹೇಳಿದರು ಅದನ್ನು ನಾನು ಒಪ್ಪಿಕೊಂಡೆ. ಸುಮಾರು ಒಂದುವರೆ ವರ್ಷದಿಂದ ನಮ್ಮ ಬೆಡ್ರೂಮ್ ನಲ್ಲಿ ಇರುವಂತಹ ಕಾರ್ಪೆಟ್ ಒಂದೇ ಇದೆ ಅದನ್ನು ಬದಲಾಯಿಸಿಲ್ಲ ಇದನ್ನು ನಾನು ಹೇಳಿಲ್ಲ ಆದರೆ ನನ್ನ ಅಭಿಮಾನಿಗಳಿಗೆ ಸ್ವತಃ ಮೆಸೇಜ್ ಮಾಡಿ ದಯವಿಟ್ಟು ಆ ಬೆಡ್ರೂಮ್ ನಲ್ಲಿ ಇರುವಂತಹ ಕಾರ್ಪೆಟ್ ಅನ್ನು ಬದಲಾಯಿಸಿ ಒಂದುವರೆ ವರ್ಷದಿಂದ ಅದನ್ನೇ ಬಳಕೆ ಮಾಡುತ್ತಿದ್ದೀರಲ್ಲ ಎಂದು ಹೇಳಿದ್ದಾರೆ.

ಇದು ಒಂದು ಕಡೆಯಾದರೆ ನಮ್ಮ ಅಡುಗೆ ಮನೆ ನೋಡಿದ್ದೀರಾ ಅಲ್ಲಿ ಬಳಕೆ ಮಾಡುವಂತಹ ವಸ್ತುಗಳನ್ನು ನೋಡಿದ್ದೀರಾ. ಮೊದಲು ಜೊತೆ ಜೊತೆಯಲಿ ಧಾರಾವಾಹಿ ಎಷ್ಟು ಅದ್ದೂರಿ ತನದಿಂದ ತೋರಿಸಿದರು ಆದರೆ ದಿನ ಕಳೆದಂತೆ ಯಾವ ಮಟ್ಟಕ್ಕೆ ಬಂದು ನಿಂತಿದೆ ಎಂಬುದನ್ನು ನೀವೇ ನೋಡಿ. ಇದ್ಯಾವುದನ್ನು ಕೂಡ ನಾನು ಪ್ರಶ್ನೆ ಮಾಡುವುದಿಲ್ಲ ಏಕೆಂದರೆ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಅವರದ್ದೇ ಆದ ಕಷ್ಟ ನಷ್ಟಗಳು ಇರುತ್ತದೆ. ಹಾಗಾಗಿ ಎಲ್ಲಾ ವಿಚಾರದ ಬಗ್ಗೆಯೂ ಮೂಗು ತೂರಿಸುವುದು ಒಳ್ಳೆಯದಲ್ಲ ಎಂದು ನಾನು ಅರಿತುಕೊಂಡಿದ್ದೇನೆ. ಇಂತಹ ಸಮಯದಲ್ಲೂ ಕೂಡ ನನ್ನ ಮೇಲೆ ಇಲ್ಲಸಲ್ಲದ ಆರೋಪವನ್ನು ವರಿಸುತ್ತಿದ್ದಾರೆ ಹಾಗಾಗಿ ಈ ವಿಚಾರವನ್ನು ಇಂದು ನಿಮ್ಮ ಮುಂದೆ ನಾನು ಪ್ರಸ್ತಾಪಿಸುತ್ತಿದ್ದೇನೆ ಎಂದು ನಟ ಅನಿರುಧ್ ಅವರು ತಮ್ಮ ಅಳಲನ್ನು ತೋರಿಸಿಕೊಂಡಿದ್ದಾರೆ.

ಜೊತೆ ಜೊತೆಯಲ್ಲಿ ಧಾರಾವಾಹಿ ತಂಡದಿಂದ ಈಗಾಗಲೇ ಅನಿರುಧ್ ಅವರನ್ನು ಹೊರಹಾಕಿದ್ದು ಅವರ ಪಾತ್ರಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಧಾರಾವಾಹಿ ತಂಡ ನಿರ್ಧರಿಸಿದೆ. ಸ್ವತಃ ಅನಿರುಧ್ ಅವರೆ ಕರೆ ಮಾಡಿ ನಾನು ಪಾತ್ರವನ್ನು ಮುನ್ನಡೆಸಿಕೊಂಡು ಹೋಗಲು ಸಿದ್ದ ಎಂಬ ವಿಚಾರವನ್ನು ಹೇಳಲು ಕರೆ ಮಾಡಿದರು ಕೂಡ ಅವರ ಕರೆಯನ್ನು ಸ್ವೀಕರಿಸಿಲ್ಲ. ಇವೆಲ್ಲವನ್ನು ನೋಡುತ್ತಿದ್ದರೆ ಯಾರದ್ದು ತಪ್ಪು ಯಾರದ್ದು ಸರಿ ಎಂಬುದನ್ನು ನೀವೇ ಊಹೆ ಮಾಡಿಕೊಂಡು ನೋಡಿ ನಿಮ್ಮ ಪ್ರಕಾರ ಈ ವಿಚಾರದಲ್ಲಿ ತಪ್ಪು ಯಾರದ್ದು ಇರಬಹುದು ಎಂಬುದನ್ನು ನಮಗೆ ಕಾಮೆಂಟ್ ಮಾಡಿ.

ಅನಿರುದ್ಧ್ ಅವರು ಮಾತನಾಡಿರುವ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ಒಮ್ಮೆ

ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?

ಒಬ್ಬ ನಟ ನಿರಂತರವಾಗಿ ಹಿಟ್ ಸಿನಿಮಾಗಳನ್ನು ನೀಡುವುದು ಅಂದರೆ ತಮಾಷೆಮಾತಲ್ಲ ಒಂದು ಸಿನಿಮಾವನ್ನು ಹಿಟ್ ಮಾಡಬಹುದು ಆದರೆ ನಿರಂತರವಾಗಿ ಐದು ಸಿನಿಮಾಗಳನ್ನು ಕೂಡ ಹಿಟ್ ಮಾಡುವುದು ಅಂದರೆ ಅದು ಒಂದು ದೊಡ್ಡ ಸಾಹಸನೆ ಅಂತ ಹೇಳಬಹುದು. ಈ ರೀತಿಯ ಯಶಸ್ಸು ಕಾಣುವುದಕ್ಕೆ ಆತ ಬಹಳಷ್ಟು ಪರಿಶ್ರಮವನ್ನು ವಹಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಅಭಿಮಾನಿ ಬಳಗವು ಕೂಡ ಆತನ ಕೈ ಹಿಡಿಯಬೇಕಾಗುತ್ತದೆ ಇದರ ಜೊತೆಗೆ ಆತನ ಅದೃಷ್ಟವೂ ಕೂಡ ಚೆನ್ನಾಗಿ ಇರಬೇಕಾಗುತ್ತದೆ. ಈ ಮೂರರಲ್ಲಿ ಯಾವುದಾದರೂ ಒಂದು ಕಡಿಮೆಯಾದರೂ ಕೂಡ ಆತ ಹಿಟ್ ಸಿನಿಮಾಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇಂದು ನಮ್ಮ ಕನ್ನಡದಲ್ಲಿ ನಿರಂತರವಾಗಿ ಐದು ಹಿಟ್ ಸಿನಿಮಾಗಳನ್ನು ನೀಡಿದಂತಹ ನಾಯಕ ನಟರು ಯಾರು ಹಾಗೂ ಇವರು ಈ ಸಿನಿಮಾಗಳನ್ನು ನೀಡುವುದಕ್ಕೆ ಕಾರಣವೇನು ಇವರು ಪಟ್ಟ ಕಷ್ಟವೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ.

ಮೊದಲನೆಯದಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹಾರು ಹಿಟ್ ಸಿನಿಮಾಗಳನ್ನು ಕನ್ನಡ ಇಂಡಸ್ಟ್ರಿ ಗೆ ನೀಡಿದ್ದಾರೆ 2006ರಿಂದ 8ರವರೆಗೆ ಗಣೇಶ್ ಅವರು ಅಭಿನಯಿಸಿದಂತಹ ಆರು ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳಾಗಿದೆ. ಹೌದು ಮುಂಗಾರು ಮಳೆ, ಚೆಲುವಿನ ಚಿತ್ತಾರ, ಹುಡುಗಾಟ, ಕೃಷ್ಣ, ಅರಮನೆ, ಚೆಲ್ಲಾಟ ಈ ಆರು ಸಿನಿಮಾಗಳು ಕೂಡ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಇದಾದ ನಂತರ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟರ ಪೈಕಿ ಉಪೇಂದ್ರ ಅವರು ಎ ಸಿನಿಮಾ, ಪ್ರೀತ್ಸೆ, ರಕ್ತ ಕಣ್ಣೀರು, ಗೌರಮ್ಮ, ಹಾಲಿವುಡ್, ಗೋಕರ್ಣ ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರಿಕೊಂಡಿವೆ. ರಾಕಿಂಗ್ ಸ್ಟಾರ್ ಯಶ್ ಅವರು 2012 ರಿಂದ 2020 ರ ವರೆಗೆ ಸುಮಾರು 9ಕ್ಕೂ ಅಧಿಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಿಸ್ಟರ್ ರಾಮಾಚಾರಿ, ಕೆಜಿಎಫ್ 1 ಮತ್ತು ಕೆಜಿಎಫ್ 2 ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಗಜಕೇಸರಿ ಡ್ರಾಮ ಗೂಗ್ಲಿ ಸಂತು ಸ್ಟ್ರೈಟ್ ಫಾರ್ವರ್ಡ್ ಹೀಗೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಇದನ್ನು ಹೊರತು ಪಡಿಸಿದರೆ ಕಿಚ್ಚ ಸುದೀಪ್ ಕಿಚ್ಚ ಸುದೀಪ್ ಅವರು 2011 ರಿಂದ 2015 ರವರೆಗೆ ಸುಮಾರು 8 ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ವಿಷ್ಣುವರ್ಧನ, ರನ್ನ, ಈಗ, ವರದನಾಯಕ, ಕೆಂಪೇಗೌಡ, ಮಾಣಿಕ್ಯ, ಬಚ್ಚನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದರ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 2011 ರಿಂದ 2015 ರವರೆಗೆ ಸಾಕಷ್ಟು ಸಿನಿಮಾಗಳನ್ನು ನೀಡಿದ್ದಾರೆ ಇವುಗಳಲ್ಲಿ ಸಾರಥಿ, ಸಂಗೊಳ್ಳಿ ರಾಯಣ್ಣ ಸೂಪರ್ ಹಿಟ್ ಸಿನಿಮಾಗಳಾದರೆ ಬುಲ್ ಬುಲ್ ಮತ್ತು ಬೃಂದಾವನ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ನಂತರ ಯಜಮಾನ ತಾರಕ್ ರಾಬರ್ಟ್ ಚಕ್ರವರ್ತಿ ಜಗ್ಗು ದಾದ ಕುರುಕ್ಷೇತ್ರ ಸಿನಿಮಾಗಳು ಸೂಪರ್ ಹಿಟ್ ಆಗಿದೆ.

ಇನ್ನು ಪುನೀತ್ ರಾಜಕುಮಾರ್ ಅವರು 11ಕ್ಕೂ ಅಧಿಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಹೌದು 2002 ರಲ್ಲಿ ಕೆರೆ ಕಂಡ ಅಪ್ಪು ಸಿನಿಮಾದಿಂದ ಹಿಡಿದು 2009ರಲ್ಲಿ ಕರೆಕಂಡಂತಹ ವಂಶಿ ಸಿನಿಮಾದವರೆಗೆ ಸುಮಾರು ಹನ್ನೊಂದು ಸಿನಿಮಾವೂ ಕೂಡ ಸೂಪರ್ ಹಿಟ್ ಆಗಿದೆ. ಅಪ್ಪು, ಅಭಿ, ಅರಸು, ಮೌರ್ಯ ವಂಶಿ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 2016 ರಿಂದ 21 ರವರೆಗೆ ಸುಮಾರು 6 ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ರಾಜಕುಮಾರ, ಯುವರತ್ನ, ಅಂಜನಿಪುತ್ರ, ನಟಸಾರ್ವಭೌಮ, ದೊಡ್ಮನೆ ಹುಡುಗ, ಜೇಮ್ಸ್ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡದಲ್ಲಿ ಅತಿ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರ ಪೈಕಿ ಪುನೀತ್ ರಾಜಕುಮಾರ್, ದರ್ಶನ್, ಯಶ್, ಸುದೀಪ್ ಅವರು ಮೊದಲ ಸ್ಥಾನದಲ್ಲಿ ಕಂಡು ಬರುತ್ತಾರೆ ನಿಮ್ಮ ನೆಚ್ಚಿನ ನಟ ಯಾರು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ‌.

ಧಾರವಾಹಿ ಪ್ರೇಮಿಗಳಿಗೆ ಮತ್ತೊಂದು ಆ-ಘಾ-ತ-ಕಾ-ರಿ ಸುದ್ದಿ ಇನ್ನು ಮುಂದೆ ಯಾವುದೇ ಧಾರಾವಾಹಿಗಳು ಪ್ರಸಾರವಾಗುವುದಿಲ್ಲ.

ಕಳೆದ ಕೆಲವು ದಿನಗಳಿಂದ ಕಿರುತರ ಲೋಕಕ್ಕೆ ಏನಾಗಿದಿಯೋ ಏನೋ ತಿಳಿದಿಲ್ಲ ಸದಾ ಕಾಲ ಒಂದಲ್ಲ ಒಂದು ಕಾಂಟ್ರವರ್ಸಿ ಎದುರಾಗುತ್ತಲೇ ಇರುತ್ತದೆ. ಹೌದು ನಟ ಚಂದನ ಅವರ ಪ್ರಕರಣ ಮುಗಿದ ನಂತರ ಕನ್ನಡ ಕಿರುತೆರೆ ಎಲ್ಲೋ ಕೂಡ ಇದೀಗ ಸಾಕಷ್ಟು ಸಮಸ್ಯೆಗಳು ಎದುರಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದ್ರನವರು ತೆಲುಗು ಟೆಕ್ನಿಷಿಯನ್ ಟೀಮ್ನೊಂದಿಗೆ ಕಿರಿಕ್ ಮಾಡಿಕೊಂಡು ತೆಲುಗು ಕಿರಿ ಕಡೆಯಿಂದ ಹೊರಬಂದರು ಇವರನ್ನು ಬ್ಯಾನ್ ಮಾಡಲಾಯಿತು. ಈ ಪ್ರಕರಣ ನಡೆದ ಕೆಲವೇ ಕೆಲವು ದಿನದಲ್ಲಿ ನಟನೆ ಮಾಡುವಂತಹ ಅನಿರುದ್ಧವರೂ ಕೂಡ ಧಾರಾವಾಹಿ ತಂಡದಿಂದ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದಾರೆ ಎಂಬ ವಿಚಾರಗಳು ಹರಿದಾಡುತ್ತಿದ್ದವು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅನಿರುದ್ಧ ಹಾಗೂ ನಿರ್ದೇಶಕ ಆರೋರು ಜಗದೀಶ್ ಇಬ್ಬರೂ ಕೂಡ ಸುದ್ದಿಗೋಷ್ಠಿಯನ್ನು ನಡೆಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅನಿರುಧ್ ರವರು ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಬಿದ್ದಿದ್ದಾರೆ ಹಾಗಾಗಿ ಅವರ ಪಾತ್ರಕ್ಕೆ ಮತ್ತೊಬ್ಬ ನಟರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಸ್ವತಃ ಆರೂರು ಜಗದೀಶ್ ಅವರೇ ಹೇಳಿದ್ದಾರೆ. ಅನಿರುಧ್ ಅವರು ಮತ್ತೊಮ್ಮೆ ನನ್ನನ್ನು ಜೊತೆ ಜೊತೆಯಲಿ ಧಾರವಹಿ ತಂಡಕ್ಕೆ ಕರೆದರೆ ಖಂಡಿತವಾಗಿಯೂ ಕೂಡ ಶೂಟಿಂಗ್ ಹೋಗುತ್ತೇನೆ ಅಂತ ಅನಿರುಧ್ ಅವರು ಹೇಳಿದ್ದರು. ಈ ಪ್ರಕರಣ ತಣ್ಣಗಾಗುತ್ತಿದ್ದ ಹಾಗೆಯೇ ಮತ್ತೊಂದು ವಿಚಾರ ಇದೀಗ ಬುಗಿಲೆದ್ದಿದೆ ಅಂತಾನೆ ಹೇಳಬಹುದು.

ಹೌದು ಜೊತೆ ಜೊತೆಯಲಿ ಧಾರಾವಾಹಿಯ ಪ್ರಕರಣ ಹಾಗೂ ನಟ ಚಂದನ್ ಕುಮಾರ್ ಅವರಿಗೆ ಸಂಬಂಧಪಟ್ಟ ಪ್ರಕರಣ ಮುಗಿಯುತ್ತಿದ್ದ ಹಾಗೆ ಕಿರುತೆರೆಯಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಯಾವುದೇ ಒಂದು ಧಾರಾವಾಹಿ ಮುನ್ನಡೆಯ ಬೇಕಾದರೆ ಅಲ್ಲಿ ಕ್ಯಾಮೆರಾ ಮ್ಯಾನ್ ಮತ್ತು ಟೆಕ್ನಿಷಿಯನ್ ಟೀಮ್ ತುಂಬಾನೇ ಮುಖ್ಯವಾಗಿರುತ್ತದೆ. ಇವೆರಡು ಟೀಮ್‌ ಇಲ್ಲ ಅಂದರೆ ಧಾರಾವಾಹಿಯನ್ನು ಚಿತ್ರೀಕರಣ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಟೆಕ್ನಿಷಿಯನ್ ಟೀಮ್ ಮತ್ತು ಕ್ಯಾಮೆರಾ ಮ್ಯಾನ್ ಗಳ ಒಕ್ಕೂಟ ನಿರ್ದೇಶಕ ಮತ್ತು ನಿರ್ಮಾಪಕರ ಬಳಿ ಮಾತನಾಡಿ ನಮಗೆ ಸಂಬಳವನ್ನು ಸ್ವಲ್ಪ ಹೆಚ್ಚು ಮಾಡಿ ಅಂತ ಕೇಳಿಕೊಂಡಿದ್ದಾರೆ. ಆದರೆ ಏಕಾಏಕಿ ನಿರ್ದೇಶಕರು ಮತ್ತು ನಿರ್ಮಾಪಕರು ಯಾವುದೇ ಕಾರಣಕ್ಕೂ ಕೂಡ 10 ಪೈಸೆಯು ಸಂಬಳವನ್ನು ಹೆಚ್ಚು ಮಾಡುವುದಿಲ್ಲ ನೀವು ಏನಾದರೂ ಮಾಡಿಕೊಂಡು ಹೋಗಿ ಎಂದು ಅವರ ಮೇಲೆ ಹ-ಲ್ಲೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಅವರನ್ನು ಆಫೀಸ್ ನಿಂದ ಹೊರ ದುಡಿದ್ದಾರೆ ಇದರಿಂದ ಮಾನಸಿಕವಾಗಿ ನೊಂದಂತಹ ಟೆಕ್ನಿಷಿಯನ್ ಟೀಮ್ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೂಡ ಯಾವುದೇ ಧಾರಾವಾಹಿಯ ಚಿತ್ರೀಕರಣ ನಡೆಯುವುದಿಲ್ಲ. ನಾವು ಇಲ್ಲದೆ ಇನ್ನು ಮುಂದೆ ಧಾರಾವಾಹಿ ಚಿತ್ರೀಕರಣ ಹೇಗೆ ನಡೆಯುತ್ತದೆ ಹೇಗೆ ಪ್ರಸಾರವಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ ದಯವಿಟ್ಟು ಎಲ್ಲಾ ಟೆಕ್ನಿಷಿಯನ್ ಟೀಮ್ ಗಳು ನಮಗೆ ಸಪೋರ್ಟ್ ಮಾಡಿ ನೀವು ಕೂಡ ಶೂಟಿಂಗ್ ನಲ್ಲಿ ಭಾಗವಹಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋ ಹೊರ ಬರುತ್ತಿದ್ದ ಹಾಗೆ ಕೆಲವು ನೆಟ್ಟಿಗರು ಸಂತಸವನ್ನು ವ್ಯಕ್ತಪಡಿಸಿದ್ದಾರೆ ಇನ್ನು ಕೆಲವು ಸೀರಿಯಲ್ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹೌದು ಚಿತ್ರೀಕರಣ ನಡೆಯದೇ ಇದ್ದರೆ ಇನ್ನು ಮುಂದೆ ತಮ್ಮ ನೆಚ್ಚಿನ ಸೀರಿಯಲ್ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಕೆಲವು ಅಭಿಮಾನಿಗಳು ನಿರಾಶೆ ಹೊಂದಿದ್ದಾರೆ. ಆದರೆ ಇನ್ನೂ ಕೆಲವು ಪುರುಷರು ಮತ್ತು ಮನೆಯಲ್ಲಿ ಇರುವಂತಹ ಹಿರಿಯರು ಸದ್ಯ ಈ ಒಂದು ಕಾರಣದಿಂದ ಧಾರಾವಾಹಿಗಳು ನಿಲ್ಲಲಿ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಲಂಗ ದಾವಣಿ ತೊಟ್ಟು ಹಳ್ಳಿ ಸೊಗಡಿನಲ್ಲಿ ರಾಮಾಚಾರಿ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತ ಗೌಡ. ಈ ವಿಡಿಯೋ ನೋಡಿ ಎಷ್ಟು ಮನಮೋಹಕವಾಗಿದೆ.

ಸದ್ಯಕ್ಕೆ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವವರ ಪೈಕಿ ನಿವೇದಿತಾ ಗೌಡ ಅವರು ಕೂಡ ಒಬ್ಬರು ಅಂತನೇ ಹೇಳಬಹುದು ನಿವೇದಿತಾ ಗೌಡ ಅವರು ತಮ್ಮ ದಿನದ ಬಹುತೇಕ ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿಯೇ ಕಳೆಯುತ್ತಾರೆ. ಹೌದು ನಿವೇದಿತಾ ಗೌಡ ಫೇಮಸ್ ಆಗಿದ್ದೆ ಈ ಸೋಶಿಯಲ್ ಮೀಡಿಯಾದಲ್ಲಿ ಅಂತ ಹೇಳಬಹುದು. ಫೇಸ್ ಬುಕ್, ಟಿಕ್ ಟಾಕ್ ಹೀಗೆ ಹಲವಾರು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಂಡು ಫೇಮಸ್ ಆದಂತಹ ವ್ಯಕ್ತಿ ಎಂದರೆ ಅದು ನಿವೇದಿತ ಗೌಡ ಅಂತಾನೆ ಹೇಳಬಹುದು. ಈ ಸೋಶಿಯಲ್ ಮೀಡಿಯಾ ಎಂಬುದು ದೊಡ್ಡ ಸಾಗರ ಇದ್ದಹಾಗೆ ಒಂದು ಬಾರಿ ಈ ಸೋಶಿಯಲ್ ಮೀಡಿಯಾದ ಜಾಲದಲ್ಲಿ ಬಿದ್ದರೆ ಅದರಿಂದ ಹೊರ ಬರುವುದು ತುಂಬಾನೇ ಕಷ್ಟ.

ಸೋಶಿಯಲ್ ಮೀಡಿಯಾ ಎಂಬ ಗೀಳು ನಮ್ಮ ತಲೆಗೆ ಹೋಯಿತು ಅಂದರೆ ನಾವು ಏನೇ ಕೆಲಸ ಮಾಡಿದರೂ ಯಾವುದೇ ಯೋಚನೆಯಲ್ಲಿ ಇದ್ದರೆ ಮುಂದೆ ಏನು ಮಾಡಬೇಕು ಅಂತ ಅಂದುಕೊಂಡಿದ್ದರು ಅವೆಲ್ಲವನ್ನು ಕೂಡ ನಾವು ಸೋಶಿಯಲ್ ಮೀಡಿಯಾದಲ್ಲಿಯೇ ವ್ಯಕ್ತಪಡಿಸುತ್ತೇವೆ. ಸದ್ಯಕ್ಕೆ ನಿವೇದಿತ ಗೌಡ ಅವರು ಕೂಡ ಅಂತಹದ್ದೇ ಒಂದು ಪರಿಸ್ಥಿತಿಯಲ್ಲಿ ಇದ್ದಾರೆ ಅಂತ ಹೇಳಬಹುದು ಏಕೆಂದರೆ ನಿವೇದಿತಾ ಗೌಡ ಅವರು ತಮ್ಮ ದಿನದ ಎಲ್ಲಾ ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವುದರ ಮೂಲಕವೇ ಕಳೆಯುತ್ತಾರೆ. ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುವ ದೃಷ್ಟಿಯಿಂದಾಗಿ ಸಾಕಷ್ಟು ಫನ್ನಿ ವಿಡಿಯೋ ಮತ್ತು ಡ್ಯಾನ್ಸಿಂಗ್ ವಿಡಿಯೋ ಹಾಗೂ ಡಯಟ್ ಗೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಶೇರ್ ಮಾಡುತ್ತಾರೆ.

ಯಾವಾಗಲೂ ಇಂಗ್ಲಿಷ್ ಹಾಡುಗಳಿಗೆ ಮತ್ತು ಗ್ಲಾಮರ್ ಹಾಡುಗಳು ಮತ್ತು ರಾಪ್ ಹಾಡುಗಳಿಗೆ ಹೆಜ್ಜೆಯನ್ನು ಹಾಕುತ್ತಿದ್ದಂತಹ ನಿವೇದಿತಾ ಗೌಡ ಅವರು ಇದೇ ಮೊದಲ ಬಾರಿಗೆ ಹಳ್ಳಿ ಸೊಗಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಲಂಗ ದಾವಣಿಯನ್ನು ತೊಟ್ಟು “ಆಕಾಶದಾಚೆ ಯಾವ ಮಾಯಗಾರನೊ” ಎಂಬ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಆಕ್ಷನ್ ಕ್ವೀನ್ ಮಾಲಾಶ್ರೀ ಅಭಿನಯಿಸಿರುವಂತಹ ರಾಮಾಚಾರಿ ಎಂಬ ಚಿತ್ರದಲ್ಲಿ ಈ ಹಾಡನ್ನು ಕೇಳೇ ಇರುತ್ತೀರ. ಅಂದಿನ ಕಾಲದಲ್ಲಿ ಈ ಒಂದು ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ಸಿನಿಮಾ 1991 ರಲ್ಲಿ ಈ ಸಿನಿಮಾ ಬಿಡುಗಡೆಯಾಯಿತು ಸುಮಾರು ನೂರು ದಿನಗಳ ಕಾಲ ಪೂರೈಸಿದಂತಹ ಹೆಗ್ಗಳಿಕೆ ಈ ಸಿನಿಮಾಗೆ ಇದೆ.

ಈ ಒಂದು ಸಿನಿಮಾದಲ್ಲಿ ಇರುವಂತಹ ಬಹುತೇಕ ಎಲ್ಲಾ ಹಾಡುಗಳು ಬಿರುದನ್ನು ಕೂಡ ಪಡೆದುಕೊಂಡಿದೆ ಹಾಗಾಗಿಯೇ ಎಷ್ಟು ಬಾರಿ ಈ ಹಾಡನ್ನು ಕೇಳಿದರು ಕೂಡ ಬೇಸರವಾಗುವುದಿಲ್ಲ. ಸದ್ಯಕ್ಕೆ ನಿವೇದಿತ ಗೌಡ ಅವರ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದಂತಹ ಆಕಾಶದ ಆಚೆ ಯಾವ ಮಾಯಗಾರನೊ ಎಂಬ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಸುತ್ತಲೂ ಕೂಡ ಅಚ್ಚ ಹಸಿರಿನಿಂದ ಕೂಡಿದಂತಹ ತೋಟದ ಮಧ್ಯೆ ನಿಂತು ಹಳ್ಳಿಯ ಸೊಗಡನ್ನು ತೋರಿಸಿಕೊಂಡು ನಿವೇದಿತ ಗೌಡ ಮಾಡಿದಂತಹ ಈ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗಳು ಮೆಚ್ಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ನಿವೇದಿತಾ ಗೌಡ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ವಿಡಿಯೋ ಒಮ್ಮೆ ನೋಡಿ ಸದಾ ಕಾಲ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಂತಹ ನಿವೇದಿತ ಗೌಡ ಅವರು ಹಳ್ಳಿ ಸೊಗಡಿನಲ್ಲಿ ಎಷ್ಟು ಮುದ್ದಾಗಿ ಕಾಣುತ್ತಾರೆ ಎಂಬುದು ತಿಳಿಯುತ್ತದೆ. ಈ ವಿಡಿಯೋ ನೋಡಿದ ಮೇಲೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ.

ರವಿಚಂದ್ರನ್ ತಮ್ಮ ಮಗನ ಮದುವೆಗೆ ಒಟ್ಟು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಾ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.!

ನಟ ರವಿಚಂದ್ರನ್ ಅವರು ಏನೇ ಮಾಡಿದರು ಕೂಡ ತುಂಬಾ ಸ್ಪೆಷಲ್ ಆಗಿ ಮತ್ತು ಡಿಫರೆಂಟ್ ಆಗಿ ಮಾಡುತ್ತಾರೆ ಇದು ಕೇವಲ ಅವರ ಸಿನಿಮಾಗೆ ಮಾತ್ರ ಸೀಮಿತವಾಗಿ ಇರುವುದಿಲ್ಲ ನಿಜ ಜೀವನದಲ್ಲಿಯೂ ಕೂಡ ಇದನ್ನೇ ರೂಡಿಸಿಕೊಂಡಿದ್ದಾರೆ. ಹೌದು ನಟ ರವಿಚಂದ್ರನ್ ಅವರು ತೊಡುವಂತಹ ಉಡುಪು ಇರಬಹುದು ವಾಸವಾಗಿರುವಂತಹ ಮನೆ ಇರಬಹುದು ಅವರು ಬಳಕೆ ಮಾಡುವ ಕಾರು ಹಾಗೂ ದಿನನಿತ್ಯದ ಸಾಮಗ್ರಿ ಪ್ರತಿಯೊಂದು ಕೂಡ ವಿಭಿನ್ನ ಇರುತ್ತದೆ. ಸಾಮಾನ್ಯ ಜನರಿಗಿಂತಲೂ ಕೂಡ ವಿಶೇಷವಾದದ್ದನ್ನೇ ಬಳಕೆ ಮಾಡುವುದು ಇವರ ಹವ್ಯಾಸ. ಸಿನಿಮಾ ರಂಗದಲ್ಲಿಯೂ ಕೂಡ ಸಾಕಷ್ಟು ವಿಜೃಂಭಣೆ ಮತ್ತು ವೈಭವೀಕರಣವನ್ನು ತೋರಿಸುತ್ತಾರೆ ವಿಜುವಲ್ ಎಫೆಕ್ಟ್ ಚೆನ್ನಾಗಿ ಬರಬೇಕು ಎಂಬುದಷ್ಟೇ ಇವರ ಉದ್ದೇಶ.

ಇದೇ ರೀತಿ ತಮ್ಮ ಮಗನ ಮದುವೆಯ ಕಾರ್ಯದಲ್ಲಿಯೂ ಕೂಡ ನಟ ರವಿಚಂದ್ರನ್ ಅವರು ಬಹಳ ಅದ್ದೂರಿತನವನ್ನು ತೋರಿಸಿದ್ದಾರೆ ಇದೇ ಮೊದಲ ಬಾರಿಗೆ ಏನೆಲ್ಲ ರವಿಚಂದ್ರನ್ ಅವರು ಇಂತಹ ಅದ್ದೂರಿ ಮದುವೆ ಮಾಡಿರುವುದು. ಇದಕ್ಕೂ ಮುಂಚೆ ರವಿಚಂದ್ರನ್ ಅವರ ಮಗಳು ಗೀತಾಂಜಲಿ ಅವರ ಮಗಳ ಮದುವೆಯನ್ನು ಕೂಡ ಅರಮನೆಯ ಮೈದಾನದ ಮುಂದೆ ಬಹಳ ವಿಜೃಂಭಣೆಯಿಂದ ಮಾಡಿದರು. ಹೌದು ಈ ಒಂದು ಮದುವೆಯನ್ನು ನೋಡಿದರೆ ನಿಜಕ್ಕೂ ಸ್ವರ್ಗವೇ ಭೂಲೋಕಕ್ಕೆ ಇಳಿದಂತೆ ಕಾಣುತ್ತಿತ್ತು ಅಷ್ಟು ವೈಭವಿಕರಿಸಿ ಈ ಮದುವೆಯನ್ನು ಮಾಡಿದ್ದರು. ಡೆಕೋರೇಷನ್ ಆಗಿರಬಹುದು, ಊಟ ಆಗಿರಬಹುದು, ಮೇಕಪ್ ಆಗಿರಬಹುದು ಅವರು ತೊಡುವಂತಹ ವಸ್ತ್ರ ವಿನ್ಯಾಸ ಆಗಿರಬಹುದು ಎಲ್ಲವನ್ನು ಕೂಡ ಸಖತ್ ಸ್ಪೆಷಲ್ ಆಗಿಯೇ ರವಿಚಂದ್ರನ್ ಮಾಡಿಸಿದ್ದರು.

ಇದೀಗ ತಮ್ಮ ಮಗನ ಮದುವೆಗೂ ಕೂಡ ಅದೇ ರೀತಿಯಾದಂತಹ ಸ್ಪೆಷಲ್ ಎಫೆಕ್ಟ್ಸ್ ಅನ್ನು ತೋರಿಸಿದ್ದಾರೆ ಹೌದು. ರವಿಚಂದ್ರನ್ ಅವರ ಹಿರಿಯ ಪುತ್ರ ಆದಂತಹ ಮನೋರಂಜನ್ ಅವರ ಮದುವೆ ಇದೇ ತಿಂಗಳ ಆಗಸ್ಟ್ 22, 23 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಒಂದು ಮದುವೆಗೆ ಸಿನಿಮಾ ರಂಗದವರು ರಾಜಕೀಯ ರಂಗದವರು ಸ್ನೇಹಿತರು ಬಂಧುಮಿತ್ರರು ಎಲ್ಲರೂ ಕೂಡ ಆಗಮಿಸಿ ನೂತನ ವಧು ಮತ್ತು ವರರಿಗೆ ಶುಭಾಶಯಗಳು ಕೋರಿ ಹೋದರು. ಇದೊಂದು ಪಕ್ಕ ಅರೇಂಜ್ ಮ್ಯಾರೇಜ್ ರವಿಚಂದ್ರನ್ ಹೇಗೆ ತಮ್ಮ ತಂದೆ ತೋರಿಸಿದಂತಹ ಹುಡುಗಿಯನ್ನು ಮದುವೆಯಾದರೂ ಅದೇ ರೀತಿ ಮನೋರಂಜನ್ ಕೂಡ ತಮ್ಮ ಕುಟುಂಬಸ್ಥರು ತೋರಿಸಿದಂತಹ ಹುಡುಗಿಯನ್ನು ಮದುವೆಯಾಗಿದ್ದಾರೆ.

ರವಿಚಂದ್ರನ್ ಅವರ ದೂರದ ಸಂಬಂಧಿ ಆದಂತಹ ಸಂಗೀತ ಅವರನ್ನು ಮನೋರಂಜನ್ ಅವರು ಮದುವೆಯಾಗಿದ್ದಾರೆ ಸಂಗೀತ ಅವರು ಮೂಲತಃ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರು ಮೂಲತಃ ವಿಲ್ಸನ್ ಗಾರ್ಡನ್ನಲ್ಲಿ ವಾಸಿಸುತ್ತಿದ್ದಾರೆ. ರವಿಚಂದ್ರನ್ ಅವರಿಗೆ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ಆಸೆ ಕನಸು ಇತ್ತು. ಈ ಕಾರಣಕ್ಕಾಗಿಯೇ ಅವರು ವಿಶೇಷ ಲಗ್ನಪತ್ರಿಕೆ ಒಂದನ್ನು ಕೂಡ ಪ್ರಿಂಟ್ ಮಾಡಿಸಿದರು ಹೌದು ಲಗ್ನ ಪತ್ರಿಕೆಯಲ್ಲಿ ರವಿಚಂದ್ರನ್ ಅವರು ಸಿಂಹಾಸನದ ಮೇಲೆ ಕುಳಿತಿರುವ ಹಾಗೆ ಸ್ಟ್ಯಾಚು ಒಂದು ಇತ್ತು. ತದನಂತರ ಅದರ ಒಳಗೆ ವಿವಾಹಕ್ಕೆ ಸಂಬಂಧಪಟ್ಟಂತಹ ಕೆಲವೊಂದಿಷ್ಟು ಬರವಣಿಗಳನ್ನು ಬರೆಯಲಾಗಿತ್ತು ಒಂದು ಇನ್ವಿಟೇಶನ್ ನ ಬೆಲೆ ಬರೋಬ್ಬರಿ 3000 ಅಲ್ಲಿಗೆ ನೀವೇ ಊಹೆ ಮಾಡಿಕೊಂಡು ನೋಡಿ ಈ ಮದುವೆಯನ್ನು ಇನ್ನೆಷ್ಟು ಅದ್ದೂರಿಯಾಗಿ ರವಿಚಂದ್ರನ್ ಮಾಡಿರಬಹುದು ಅಂತ.

ಹೌದು ರವಿಚಂದ್ರನ್ ಅವರು ಬಹಳ ಸ್ಟೈಲಿಶ್ ಆಗಿ ಡೆಕೋರೇಷನ್ ಮಾಡಿಸಿದ್ದಾರೆ ವಸ್ತ್ರ ವಿನ್ಯಾಸವನ್ನು ಕೂಡ ಇವರೇ ತುಂಬಾ ಸಮಯ ತೆಗೆದುಕೊಂಡು ಮಾಡಿದ್ದಾರೆ ತಮ್ಮ ಮಗ ಮದುವೆಯಲ್ಲಿ ಯುವರಾಜನಂತೆ ಕಾಣಬೇಕು ಎಂಬ ದೃಷ್ಟಿಯಿಂದ ಸಾಕಷ್ಟು ಶ್ರಮವಹಿಸಿ ಊಟದಿಂದ ಹಿಡಿದು ವಿಡಿಯೋ ಫೋಟೋಸ್ ಡೆಕೋರೇಷನ್ ಎಲ್ಲವನ್ನು ಕೂಡ ಸ್ವತಃ ರವಿಚಂದ್ರನ್ ಅವರೇ ಡಿಸೈನ್ ಮಾಡಿದ್ದಾರೆ. ಈ ಒಂದು ಮದುವೆಗೆ ರವಿಚಂದ್ರನ್ ಅವರು ಖರ್ಚು ಮಾಡಿರುವುದು ಬರೋಬ್ಬರಿ 8 ರಿಂದ 10 ಕೋಟಿ ಹಣ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅದೇನೆ ಆಗಲಿ ಒಟ್ಟಾರೆಯಾಗಿ ಹೇಳುವುದಾದರೆ ರವಿಚಂದ್ರನ್ ಅವರು ತಮ್ಮ ಮಗನ ಮದುವೆಗೆ ಇಷ್ಟು ಹಣವನ್ನು ಖರ್ಚು ಮಾಡಬೇಕಿತ್ತಾ ಎಂಬುದೇ ಕೆಲವು ನೆಟ್ಟಿಗರ ಪ್ರಶ್ನೆಯಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.