Home Blog Page 320

ಚಿರುನಾ ನೀವು ಮರೆತ್ತಿದ್ದಿರಾ, ನಿಮಗೆ ಚಿರು ಅವರ ಚಿಂತೆಯೇ ಇಲ್ಲ ಎಂದು ಹೇಳಿದ ನಟ್ಟಿಗರಿಗೆ ಮೇಘನಾ ರಾಜ್ ಕೊಟ್ಟ ಖಡಕ್ ಉತ್ತರವೇನು ಗೊತ್ತಾ.?

ಮೇಘನಾ ರಾಜ್ ಅವರು ತಮ್ಮ ಜೀವನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಯನ್ನು ಮರೆತು ಇದೀಗ ತಮ್ಮ ವೃತ್ತಿ ಜೀವನದ ಕಡೆ ಮುಖವನ್ನು ಮಾಡಿದ್ದಾರೆ. ಹೌದು ಹಲವಾರು ರಿಯಾಲಿಟಿ ಶೋ ಜಾಹೀರಾತು ಸಿನಿಮಾ ಮಾಡಲಿಂಗ್ ಕ್ಷೇತ್ರ ಹೀಗೆ ಇನ್ನೂ ನಾನಾ ರೀತಿಯಾದಂತಹ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದನ್ನು ನೋಡಿದಂತಹ ಕೆಲವು ನೆಟ್ಟಿಗರು ಮತ್ತು ಅಭಿಮಾನಿಗಳು ನೀವು ಚಿರಂಜೀವಿ ಸರ್ಜಾ ಅವರನ್ನು ಸಂಪೂರ್ಣವಾಗಿ ಮರೆತಿದ್ದೀರಾ ಅವರ ಅಗಲಿಕೆಯನ್ನು ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಕೂಡ ಸಂತೋಷವಾಗಿ ಕಾಲ ಕಳೆಯುತ್ತೀರಾ‌. ಪ್ರತಿನಿತ್ಯವೂ ಕೂಡ ಫೋಟೋಸ್ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರಾ ಇವೆಲ್ಲವನ್ನೂ ನೋಡುತ್ತಿದ್ದರೆ ನೀವು ಚಿರಂಜೀವಿ ಸರ್ಜಾ ಅವರನ್ನು ಮರೆತಿದ್ದೀರಾ ಹೊಸ ಜೀವನವನ್ನು ಪ್ರಾರಂಭ ಮಾಡುತ್ತೀರಾ ಎಂಬುದು ಅರ್ಥವಾಗುತ್ತಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಈ ವಿಚಾರವನ್ನು ಕೇಳಿದಂತಹ ಮೇಘನಾ ರಾಜ್ ಅವರು ಸಂದರ್ಶನ ಒಂದರಲ್ಲಿ ಚಿರುವನ್ನ ಮರೆತಿದ್ದಾರೆ ಎಂದು ಟ್ರೊಲ್ ಮಾಡಿದ ಕೆಲವು ಜನರ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮೇಘನಾ ರಾಜ್ ಅವರು ನಾನು ಚಿರುವನ್ನ ಕಳೆದುಕೊಂಡ ಐದು ತಿಂಗಳಲ್ಲಿ ಜೀವನ ಮತ್ತು ಸಾ.ವು ಎರಡನ್ನೂ ಕೂಡ ನೋಡಿದ್ದೇನೆ ಎಂದು ಹೇಳಿದ್ದಾರೆ. ನನಗೆ ಆದ ಆ ಆ.ಘಾ.ತ ಸ್ವಾಗತಾರ್ಹವಲ್ಲ ಎಂದು ಭಾವಿಸಿದ್ದೇನೆ ಮತ್ತು ಅದನ್ನ ನಿಭಾಯಿಸಿಕೊಳ್ಳಲು ನನಗೆ ಬಹಳ ಸಮಯ ಹಿಡಿಯಿತು. ಈ ಘಟನೆ ನಡೆದಾಗ ನಾನು ಗರ್ಭಿಣಿಯಾಗಿದ್ದು ಚಿರು ಅಗಲಿಕೆಯ ನೋವಿನಲ್ಲೂ ಕೂಡ ನನ್ನ ಮಗುವಿನ ಆರೈಕೆಯ ಕಡೆ ನಾನು ಗಮನ ಕೊಡಬೇಕಾದ ಪರಿಸ್ಥಿತಿ ನನಗಿತ್ತು. ನನ್ನ ಮಗ ರಾಯನ್ ಸಂತೋಷಕ್ಕಾಗಿ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಸಂದರ್ಶನದಲ್ಲಿ ನಟಿ ಮೇಘನಾ ರಾಜ್ ಹೇಳಿದ್ದಾರೆ.

ಚಿರು ಅಗಲಿದ ನಂತರ ನಾನು ಯಾವುದೇ ಯಾವ ಕೆಲಸಕ್ಕೂ ನಕಾರಾತ್ಮಕತೆಯನ್ನ ಅನುಭವಿಸಲಿಲ್ಲ, ಚಿರು ಮಾಂತ್ರಿಕ ರೀತಿಯಲ್ಲಿ ನನ್ನನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಮೇಘನಾ ರಾಜ್. ಒಂದು ವೇಳೆ ರಾಯನ್ ಇಲ್ಲದೆ ಇದ್ದಿದ್ದರೆ ಬಹುಷಃ ನಾನು ಪ್ರಪಂಚದ ಎಲ್ಲಾ ನಕಾರಾತ್ಮಕತೆಯನ್ನ ನಾವು ಪಡೆದುಕೊಳ್ಳುತ್ತಿದ್ದೆನೇನೋ ಎಂದು ಮೇಘನಾ ರಾಜ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ನಾನು ಹಾಕುವ ಪೋಸ್ಟ್ ಕಂಡು ನೀವು ಚಿರುವನ್ನ ಮರೆತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ನಾನು ನನ್ನ ಪೋಸ್ಟ್ ಮೂಲಕ ಅದನ್ನ ಸಾಭೀತು ಮಾಡಬೇಕಾದ ಅವಶ್ಯಕತೆ ಇಲ್ಲ ಆತ ನನ್ನ ಮನದಲ್ಲಿ ಇರುವವರು ಅದನ್ನ ಹೇಳುವುದು ಬಿಡುವುದು ನನಗೆ ಬಿಟ್ಟ ವಿಚಾರ ಎಂದು ನಟಿ ಮೇಘನಾ ರಾಜ್ ಕೆಲವರ ಪ್ರಶ್ನೆಗೆ ಖಡಕ್ ಉತ್ತರವನ್ನ ನೀಡಿದ್ದಾರೆ.

ಚಿರು ಅವರನ್ನು ನಾನು ನೆನಪು ಇಟ್ಟುಕೊಂಡಿದ್ದೇನೆ ಅಥವಾ ಸಂಪೂರ್ಣವಾಗಿ ಮರೆತಿದ್ದೇನೆ ಎಂಬುದು ನನ್ನ ವಯಕ್ತಿಕ ವಿಚಾರಕ್ಕೆ ಬಿಟ್ಟದ್ದು ಅದನ್ನು ನಾನು ಪಬ್ಲಿಕ್ ಸಿಟಿ ಮಾಡುವಂತಹ ಅವಶ್ಯಕತೆ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯವೂ ಕೂಡ ಚಿರು ಫೋಟೋವನ್ನು ಹಾಕಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕೆ ನನಗೆ ಇಷ್ಟ ಇಲ್ಲ. ಚಿರು ನನ್ನ ಹೃದಯದಲ್ಲಿ ಸದಾ ವಾಸವಾಗಿರುತ್ತಾನೆ ನನ್ನ ಅಂತರಂಗಕ್ಕೆ ಅದು ತಿಳಿದಿದೆ ಬೇರೆಯವರನ್ನು ಮೆಚ್ಚಿಸುವುದಕ್ಕಾಗಿ ಅಥವಾ ಪ್ರತಿನಿತ್ಯವೂ ಕೂಡ ಬೇರೆ ಅವರಿಗೆ ನಾನು ಚಿರು ಅವರನ್ನು ಮರೆತಿಲ್ಲ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿ ನಾನು ಈ ಕೆಲಸವನ್ನು ಮಾಡುವುದಕ್ಕೆ ಸಿದ್ಧವಿಲ್ಲ. ನಾನು ನನ್ನ ಮಗನ ಕಡೆಗೆ ಗಮನವನ್ನು ನೀಡಬೇಕು ಜೊತೆಗೆ ಆತನ ಭವಿಷ್ಯವನ್ನು ರೂಪಿಸುವುದಕ್ಕಾಗಿ ನಾನು ಕೆಲಸ ಮಾಡಲೇಬೇಕು ಇದು ಅನಿವಾರ್ಯ.

ಹಾಗಾಗಿ ನಾನು ನನ್ನ ಮಗನಿಗಾಗಿ ಮತ್ತು ನನ್ನ ಜೀವನಕ್ಕಾಗಿ ಕೆಲಸ ಮಾಡುತ್ತೇನೋ ಹೊರತು ಬೇರೆ ಯಾರಿಗೂ ಕೂಡ ಬೇರೆ ಯಾರನ್ನು ಕೂಡ ಮೆಚ್ಚಿಸುವುದಕ್ಕೆ ನಾನು ಕೆಲಸ ಮಾಡುವುದಿಲ್ಲ ಎಂದು ಮೇಘನಾ ರಾಜ್ ಅವರು ಹೇಳಿದ್ದಾರೆ. ಇದರ ಜೊತೆಗೆ ಮೇಘನಾ ರಾಜ್ ಅವರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ ಒಂದು ಹೆಣ್ಣನ್ನು ಈ ರೀತಿಯಾಗಿ ಟ್ರೋಲ್ ಮಾಡುವುದು ಎಷ್ಟು ಸರಿ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಚಿರು ನನ್ನನ್ನು ಬಿಟ್ಟು ಹೋದಾಗ ನಾನು ಐದು ತಿಂಗಳ ಗರ್ಭಿಣಿ ಆಗ ನಾನು ಎಷ್ಟು ಕಷ್ಟಪಟ್ಟಿದ್ದೇನೆ ಎಂಬುದನ್ನು ನೀವು ನೋಡೇ ಇದ್ದೀರಾ, ಮಗ ಹುಟ್ಟಿದ ಮೇಲೆ ಆತನನ್ನು ಬೆಳೆಸುವುದಕ್ಕೆ ನಾನು ಏನೆಲ್ಲಾ ಕಷ್ಟವನ್ನು ಅನುಭವಿಸಿದ್ದೇನೆ ಎಂಬುದು ನನಗೆ ತಿಳಿದಿದೆ.

ನನ್ನ ಬಳಿ ಸಿರಿ ಸಂಪತ್ತು ಆಸ್ತಿ ಐಶ್ವರ್ಯ ಎಲ್ಲವೂ ಇರಬಹುದು ಆದರೆ ನನ್ನ ಮಗನಿಗೆ ತಂದೆಯ ಪ್ರೀತಿಯನ್ನು ಕೊಡುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ಆಗಿದ್ದರು ಕೂಡ ನನ್ನ ಮಗನಿಗೆ ತಂದೆ ತಾಯಿ ಎರಡು ಸ್ಥಾನದಲ್ಲಿ ನಿಂತುಕೊಂಡು ನಾನೊಬ್ಬಳೇ ಮುನ್ನಡೆಸಿಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಇದನ್ನು ನೆಟ್ಟಿಗರು ಅರ್ಥಮಾಡಿಕೊಳ್ಳಬೇಕು ಸುಮ್ಮನೆ ಟ್ರೋಲ್ ಮಾಡುವುದು ಅಥವಾ ಚಿರು ಅವರನ್ನು ನಾನು ಮರೆತಿದ್ದೇನೆ ಹೊಸ ಜೀವನವನ್ನು ಪ್ರಾರಂಭಿಸಿದ್ದೇನೆ ಎಂದು ದಯವಿಟ್ಟು ಹೇಳಬೇಡಿ. ನಾನು ಸಾ.ಯು.ವವರೆಗೂ ಕೂಡ ಚಿರು ನನ್ನ ಹೃದಯದಲ್ಲಿ ಇರುತ್ತಾರೆ ಅವರನ್ನು ಬಿಟ್ಟು ಮತ್ತೆ ಯಾರಿಗೂ ಆ ಸ್ಥಾನವನ್ನು ನೀಡುವುದಿಲ್ಲ ಎಂದು ಮೇಘನಾ ರಾಜ್ ಅವರು ಭಾವುಕರಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ದರ್ಶನ್ ಹೆಸರನ್ನು ಹೇಳದೆ ಮಾಧ್ಯಮಗಳಿಗೆ ಉರಿಸಿದ ಅಭಿಷೇಕ್ ಅಂಬರೀಶ್ ಮತ್ತು ವಿನೋದ್ ಪ್ರಭಾಕರ್ ಈ ವೈರಲ್ ವಿಡಿಯೋ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮಾಧ್ಯಮಗಳಿಂದ ಬ್ಯಾನ್ ಮಾಡಿ ಆರು ತಿಂಗಳಿಗೆ ಕಳೆದು ಹೋಗಿದೆ ಹೌದು ನಿರ್ಮಾಪಕ ಉಮಾಪತಿ ಮತ್ತು ಅರುಣದೇವಿ ಸಂಬಂಧ ಪಟ್ಟಂತಹ ಪ್ರಕರಣ ಒಂದರಲ್ಲಿ ನಟ ದರ್ಶನ್ ಅವರು ಮಾಧ್ಯಮಗಳ ವಿರುದ್ಧ ಗುಡುಗಿದ್ದಾರೆ ಹಾಗೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣದಿಂದಾಗಿ ಮಾಧ್ಯಮ ಮಿತ್ರರೆಲ್ಲರೂ ಕೂಡ ದರ್ಶನ್ ಅವರನ್ನು ಬ್ಯಾನ್ ಮಾಡಿದ್ದರು. ದರ್ಶನ್ ಗೆ ಸಂಬಂಧಪಟ್ಟಂತಹ ಯಾವುದೇ ವಿಚಾರ ಆಗಿರಬಹುದು ಸಿನಿಮಾ ಸಂಬಂಧಪಟ್ಟಂತಹ ಯಾವುದೇ ವಿಚಾರವಾದರೂ ಕೂಡ ಅವುಗಳನ್ನು ಇನ್ನು ಮುಂದೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಎಂಬ ನಿರ್ಧಾರವನ್ನು ಕೈಗೊಂಡರು‌. ಇದೇ ಕಾರಣಕ್ಕಾಗಿ ದರ್ಶನ ಅವರ ಯಾವ ಸಿನಿಮಾದ ಅಪ್ಡೇಟ್ಸ್ ಗಳನ್ನು ಮಾಧ್ಯಮಗಳಲ್ಲಿ ತೋರಿಸುತ್ತಿಲ್ಲ.

ಕ್ರಾಂತಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ ಇದಾದ ನಂತರ ದರ್ಶನ್ ಅವರ ಐವತ್ತಾರನೇ ಸಿನಿಮಾ ಆದಂತಹ ಕಾಟೇರ ಸಿನಿಮಾ ಕೂಡ ಸೆಟ್ಟೇರಿದೆ ಇದರ ಬಗ್ಗೆಯೂ ಕೂಡ ಮಾಧ್ಯಮದಲ್ಲಿ ಎಲ್ಲಿಯೂ ಕೂಡ ಸಣ್ಣದೊಂದು ಸುಳಿವನ್ನು ಕೂಡ ನೀಡಿಲ್ಲ. ಇದೆಲ್ಲದರಿಂದ ತಿಳಿಯುತ್ತಿದೆ ಮಾಧ್ಯಮ ಮಿತ್ರರು ದರ್ಶನ್ ಅವರ ಮೇಲೆ ಎಷ್ಟು ಹಠ ಮತ್ತು ದ್ವೇ.ಷ ಹಗೆತನವನ್ನು ಸಾಧಿಸುತ್ತಿದ್ದಾರೆ ಅಂತ. ಮಧ್ಯಮದವರು ಕೇವಲ ಇದೊಂದು ವಿಚಾರವನ್ನು ಮಾತ್ರ ಪರಿಗಣಿಗೆ ತೆಗೆದುಕೊಂಡಿಲ್ಲ ದರ್ಶನ್ ಅವರು ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಿದರು ಕೂಡ ದರ್ಶನವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಕೂಡ ಆ ಕಾರ್ಯಕ್ರಮದ ಎಪಿಸೋಡ್ ಗಳನ್ನು ಆಗಿರಬಹುದು ಅಥವಾ ಆ ಕಾರ್ಯಕ್ರಮದ ವಿಡಿಯೋ ಕ್ಲಿಪ್ ಗಳನ್ನು ಆಗಿರಬಹುದು ತಮ್ಮ ಮಾಧ್ಯಮಗಳಲ್ಲಿ ತೋರಿಸುತ್ತಿಲ್ಲ.

ದರ್ಶನ್ ಅವರಿಗೆ ವಿರೋಧಿಗಳು ಎಷ್ಟಿದ್ದಾರೋ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇನ್ನು ಕನ್ನಡ ಸಿನಿಮಾ ರಂಗದಲ್ಲಿ ದರ್ಶನ ಅವರನ್ನು ಇಷ್ಟಪಡುವಂತಹ ಸಾಕಷ್ಟು ಕಲಾವಿದರು ಇದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಂಬರೀಶ್ ಅವರು ದರ್ಶನ್ ಅವರ ಜೊತೆ ಹೆಚ್ಚು ಒಡನಾಟವನ್ನು ಹೊಂದಿದ್ದರು. ಇನ್ನು ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡ ದರ್ಶನ್ ಅವರನ್ನು ತಮ್ಮ ಸ್ವಂತ ಅಣ್ಣನಂತೆ ಭಾವಿಸುತ್ತಾರೆ. ವಿನೋದ್ ಪ್ರಭಾಕರ್ ಆಗಿರಬಹುದು ಅಥವಾ ಸೃಜನ್ ಲೋಕೇಶ್ ಆಗಿರಬಹುದು ಹೀಗೆ ಕನ್ನಡದ ಬಹುತೇಕ ನಟರು ದರ್ಶನ್ ಅವರನ್ನು ಇಷ್ಟಪಡುತ್ತಾರೆ. ದರ್ಶನ್ ಅವರು ಮಾಧ್ಯಮದಿಂದ ಬ್ಯಾನ್ ಮಾಡಿರುವ ವಿಚಾರ ಇವರಿಗೆ ಸಾಕಷ್ಟು ನೋವು ನೀಡಿದೆ.

ಈ ಕಾರಣಕ್ಕಾಗಿಯೇ ಅಭಿಷೇಕ್ ಅಂಬರೀಶ್ ಮತ್ತು ವಿನೋದ್ ಪ್ರಭಾಕರ್ ಇಬ್ಬರೂ ಕೂಡ ಮಾಧ್ಯಮದವರಿಗೆ ಮುಟ್ಟಿ ನೋಡಿಕೊಳ್ಳುವಂತಹ ವಿಚಾರ ಒಂದನ್ನು ಹೇಳಿದರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ಪೊಲಿಟಿಷಿಯನ್ ಆದಂತಹ ಜಾಮೀರ್ ಅಹಮ್ಮದ್ ಖಾನ್ ಅವರ ಪುತ್ರ ಜಹೀದ್ ಖಾನ್ ಅವರು ಇದೀಗ ಕನ್ನಡ ಇಂಡಸ್ಟ್ರಿಯ ಪಾದರ್ಪಣೆ ಮಾಡುತ್ತಿದ್ದಾರೆ. ಹೊಸದೊಂದು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ನಲ್ಲಿ ಲಾಂಚ್ ಆಗುತ್ತಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಅಭಿಷೇಕ್ ಅಂಬರೀಶ್ ವಿನೋದ್ ಪ್ರಭಾಕರ್ ಶೈಲಜಾ ನಾಗ್ ಸೇರಿದಂತೆ ಚಿತ್ರರಂಗದ ಬಹುತೇಕ ಗಣ್ಯ ವ್ಯಕ್ತಿಗಳು ಬಂದು ಶುಭಾಶಯವನ್ನು ಕೋರಿದ್ದಾರೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಜಂಗಿರ್ ಅಹಮದ್ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ ಇವರ ಮಗ ಚಿತ್ರರಂಗಕ್ಕೆ ಬರುವುದಕ್ಕೆ ದರ್ಶನ್ ಅವರು ಕೂಡ ಒಂದು ರೀತಿಯಲ್ಲಿ ಕಾರಣ. ಹಾಗಾಗಿ ತಮ್ಮ ಮಗನಿಗೆ ಬೇಕಾದಂತಹ ಎಲ್ಲಾ ಸಹಕಾರವನ್ನು ಪ್ರೋತ್ಸಾಹವನ್ನು ದರ್ಶನವರು ನೀಡಿದ್ದಾರೆ ಆದರೆ ಜಾಹಿದ್ ಖಾನ್ ಅವರು ಲಾಂಚ್ ಆಗುತ್ತಿರುವಂತಹ ಕಾರ್ಯಕ್ರಮಕ್ಕೆ ದರ್ಶನವರು ಆಗಮಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಈ ಒಂದು ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರು ಬಂದಿರುತ್ತಾರೆ ನಾನು ಒಂದು ವೇಳೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರೆ ಆ ಎಪಿಸೋಡನ್ನು ಅವರು ಮಾಧ್ಯಮದಲ್ಲಿ ತೋರಿಸುವುದಿಲ್ಲ.

ಇದರಿಂದ ಜಹಾದ್ ಖಾನ್ ಅವರ ಸಿನಿಮಾ ಎಂಟ್ರಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದಾಗಿ ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ. ಆದರೂ ಕೂಡ ಅಭಿಷೇಕ ಕರೆ ಮಾಡಿ ನೀವೆಲ್ಲರೂ ಕಾರ್ಯಕ್ರಮಕ್ಕೆ ಹೋಗಿ ಬನ್ನಿ ಕಾರ್ಯಕ್ರಮವನ್ನು ಚೆನ್ನಾಗಿ ಮಾಡಿ ಮುಗಿಸಿ ಎಂದು ಹೇಳಿದ್ದಾರೆ. ನಿಜಕ್ಕೂ ದರ್ಶನ್ ಅವರ ಈ ಒಂದು ದೊಡ್ಡ ಗುಣವನ್ನು ನಾವು ಮೆಚ್ಚಲೇಬೇಕು ಈ ಮಾತನ್ನು ಸ್ವತಃ ವಿನೋದ್ ಪ್ರಭಾಕರ್ ಮತ್ತು ಅಭಿಷೇಕ್ ಅಂಬರೀಶ್ ಅವರೇ ಹೇಳಿದ್ದಾರೆ ಆ ವಿಡಿಯೋ ಕೆಳಗೆ ಇದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕಾಫಿನಾಡು ಚಂದುಗೆ ಧಮ್ಕಿ, ಕೆಲಸ ಮಾಡುವುದಕ್ಕೂ ಬಿಡದೆ ಆತನಿಗೆ ಹೇಗೆ ಟಾರ್ಚರ್ ಕೊಡುತ್ತಿದ್ದಾರೆ ನೋಡಿ ನಿಜಕ್ಕೂ ಈತನ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತದೆ.

ಕಾಫಿ ನೋಡು ಚಂದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಇತಿಹಾಸವನ್ನೇ ಸೃಷ್ಟಿ ಮಾಡಿದವನು ಅಷ್ಟೇ ಅಲ್ಲದೆ ಹುಟ್ಟು ಹಬ್ಬದ ಹಾಡುಗಳನ್ನು ಹಾಡುತ್ತಲೇ ಕರ್ನಾಟಕದಾದ್ಯಂತ ಸಿಕ್ಕಾಪಟ್ಟೆ ಫೇಮಸ್ ಆದಂತಹ ವ್ಯಕ್ತಿ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೆ ರಾಜಕಾರಣಿಗಳ ವರೆಗೆ ಎಲ್ಲರ ಬಗ್ಗೆಯೂ ಕೂಡ ಹಾಡನ್ನು ರಚಿಸಿ ಹಾಡಿದ್ದಾರೆ ತನ್ನದೇ ಆದಂತಹ ವಿಭಿನ್ನ ಶೈಲಿಯಲ್ಲಿ ಹಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಒಂದು ಕಾಲದಲ್ಲಿ ಕಾಫಿ ನಾಡು ಚಂದು ಅಂದರೆ ಯಾರಿಗೂ ಕೂಡ ತಿಳಿಯುತ್ತಿರಲಿಲ್ಲ ಆದರೆ ಈಗ ಕಾಫಿ ನಾಡು ಚಂದು ಅಂದರೆ ಸಾಕು ಆತನ ಹಾಡೆ ಮೊದಲಿಗೆ ನೆನಪುಗೆ ಬರುತ್ತದೆ ಅಷ್ಟರ ಮಟ್ಟಿಗೆ ಇವರು ಈ ಹಾಡಿನಿಂದ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ.

ಕಳೆದವಾರವಷ್ಟೇ ಆಂಕರ್ ಅನುಶ್ರೀ ಅವರನ್ನು ಭೇಟಿಯಾದರು ತದನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಹೋಗಿ ಅಲ್ಲಿ ಶಿವಣ್ಣ ಅವರನ್ನು ಕೂಡ ಭೇಟಿ ಮಾಡಿ ಬಂದರು. ನಾನು ಶಿವಣ್ಣ ಮತ್ತು ಪುನೀತ್ ಅಣ್ಣನ ಅಭಿಮಾನಿ ಅಂತ ಹೇಳಿಕೊಳ್ಳುತ್ತಿದ್ದಂತಹ ಚಂದು ಜೀವನದಲ್ಲಿ ಒಂದು ಬಾರಿಯಾದರೂ ಕೂಡ ಶಿವಣ್ಣನನ್ನು ಭೇಟಿಯಾಗಬೇಕು ಎಂಬ ಆಸೆಯನ್ನು ಹೊಂದಿದ್ದರು. ಈ ಆಸೆಗೆ ಅನುಶ್ರೀ ಅವರು ಪೂರಕವಾಗುವಂತೆ ಸಹಾಯ ಮಾಡಿದರು ಅಂದುಕೊಂಡಂತೆ ಶಿವಣ್ಣನವರನ್ನು ಭೇಟಿಯಾಗಿ ಮತ್ತೆ ಚಿಕ್ಕಮಗಳೂರಿಗೆ ಬಂದಂತಹ ಚಂದು ಅವರು ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.

ಹೌದು ಕಾಫಿ ನಾಡು, ಚಂದು ಅವರು ಹಾಡು ಹೇಳುತ್ತಿದ್ದರು ಕೂಡ ಅವರು ಆಟೋ ಓಡಿಸುವಂತಹ ವೃತ್ತಿಯನ್ನು ಮಾಡುತ್ತಾರೆ ಪ್ರತಿನಿತ್ಯ ಆಟೋ ಓಡಿಸುವುದರ ಮೂಲಕ ಅವರು ತಮ್ಮ ಜೀವನವನ್ನು ಸಾಗಿಸಬೇಕಾಗುತ್ತದೆ. ಹಾಗಾಗಿ ಬಿಡುವಿನ ಸಮಯದಲ್ಲಿ ಮಾತ್ರ ಅವರು ಹುಟ್ಟು ಹಬ್ಬದ ಹಾಡುಗಳನ್ನು ಹಾಡುತ್ತಿದ್ದರು ಆದರೆ ಇದೀಗ ಕೆಲವು ಜನರು ಕಾಫಿನಾಡು ಚಂದು ಅವರು ಯಾವಾಗಲೂ ಕೂಡ ಹಾಡನ್ನು ಹೇಳಬೇಕು ಎಂದು ಧಮ್ಕಿ ಹಾಕಿದ್ದಾರೆ. ಹೌದು ಚಂದು ಅವರಿಗೆ ಧಮ್ಕಿ ಹಾಕಿರುವುದು ಬೇರೆ ಯಾರು ಅಲ್ಲ ಚಿಕ್ಕಮಂಗಳೂರಿನ ಜನತೆ ಚಂದು ಅವರು ಎಂದಿನಂತೆ ಆಟೋ ಬಾಡಿಗೆಗೆ ಹೋಗುತ್ತಾರೆ. ರಸ್ತೆಯ ಮಾರ್ಗ ಮಧ್ಯದಲ್ಲಿ ನಾಲ್ಕೈದು ಜನರ ಗುಂಪೊಂದು ಕಾಫೀ ನಾಡ ಚಂದು ಅವರ ಆಟೋವನ್ನು ತಡೆದು ನಿಲ್ಲಿಸಿ ಹುಟ್ಟು ಹಬ್ಬದ ಹಾಡುಗಳನ್ನು ಹೇಳುವಂತೆ ಒತ್ತಾಯ ಮಾಡುತ್ತಾರೆ. ಇದಕ್ಕೆ ಚಂದು ಅವರು ಈಗ ಸಾಧ್ಯವಿಲ್ಲ ಬಾಡಿಗೆಗೆ ಬಂದಿದ್ದೇನೆ ನಾಲ್ಕು ಗಂಟೆಯ ಮೇಲೆ ಹಾಡು ಹೇಳುತ್ತೇನೆ ಅಂತ ಹೇಳುತ್ತಾರೆ.

ಇದರಿಂದ ಕೋಪಗೊಂಡಂತಹ ನಾಲ್ಕೈದು ಜನರ ಗುಂಪೊಂದು ಈಗಲೇ ಹಾಡಬೇಕು ನೀನೇನು ವಿಐಪಿನ ನಿನಗೆ ಅಪಾಯಿಂಟ್ಮೆಂಟ್ ತೆಗೆದುಕೊಂಡು ಬರಬೇಕಾ ನನ್ನಿಂದ ನೀನು ನಿನ್ನಿಂದ ನಾವಲ್ಲ ಎಂದು ಕಾಫಿ ನಾಡು ಚಂದು ಅವರಿಗೆ ಬಾಯಿಗೆ ಬಂದ ಹಾಗೆ ಹೇಳುತ್ತಾರೆ. ಇದರಿಂದ ಕೋಪಗೊಂಡ ಚಂದು ಅವರು ಈಗ ಹಾಡು ಹೇಳಲು ಸಾಧ್ಯವಿಲ್ಲ ನಾಲ್ಕು ಗಂಟೆಯ ಮೇಲೆ ಬನ್ನಿ ಅಂತ ಹೇಳಿ ಆಟೋವನ್ನು ಮುಂದೆ ಓಡಿಸಿಕೊಂಡು ಹೋಗಿ ಬಿಡುತ್ತಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕಾಫಿ ನಾಡು ಚಂದು ಅವರ ಪರಿಸ್ಥಿತಿಯನ್ನು ನೋಡಿ ಎಲ್ಲರೂ ಕೂಡ ಒಂದು ಕ್ಷಣ ಮರುಗಿದ್ದಾರೆ. ಮನರಂಜನೆ ಎಂಬುದು ಜೀವನದ ಒಂದು ಭಾಗ ಆದರೆ ಅದನ್ನೇ ಜೀವನಪೂರ್ತಿ ಮಾಡುವುದಕ್ಕೆ ಸಾಧ್ಯವಿಲ್ಲ ಕಾಫಿ ನಾಡು ಚಂದು ಅವರು ತಮ್ಮ ಬಿಡುವಿನ ಸಮಯದಲ್ಲಿ ಹಾಡುಗಳನ್ನು ಹಾಡುತ್ತಿದ್ದರು.

ಆದರೆ ಇದೀಗ ಅದನ್ನೇ ಅವರ ಪೂರ್ತಿ ಕೆಲಸವನ್ನಾಗಿ ಮಾಡಿಕೊಳ್ಳಿ ಅಂತ ಹೇಳಿದರೆ ಆತ ಬದುಕಲು ಸಾಗಿಸುವುದಾದರೂ ಹೇಗೆ ಎಂಬುದೇ ಇದೀಗ ಕೆಲವು ನಟ್ಟಿಗರ ಅಭಿಪ್ರಾಯವಾಗಿದೆ. ಆತನಿಗೂ ಕೂಡ ಒಂದು ಸಂಸಾರವಿದೆ ಪ್ರತಿನಿತ್ಯ ದಿನದ ಖರ್ಚಿಗೆ ಮತ್ತು ಕುಟುಂಬವನ್ನು ನಿರ್ವಹಿಸುವುದಕ್ಕೆ ಹಣದ ಅವಶ್ಯಕತೆ ಇದೆ ಯಾವಾಗಲೂ ಹಾಡನ್ನು ಹೇಳಿದ ಕೂತರೆ ಆತನಿಗೆ ದುಡ್ಡು ದೊರೆಯುವುದಾದರೂ ಹೇಗೆ ಎಂಬುದನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬೇಕು. ಈತನ ಮುಗ್ಧತೆಯನ್ನು ಬಳಸಿಕೊಂಡು ಈ ಆತನಿಗೆ ಕೆಟ್ಟ ಹೆಸರು ಬರುವಂತಹ ಕೆಲಸವನ್ನು ಇದೀಗ ಚಿಕ್ಕಮಗಳೂರಿನ ಜನರೇ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ. ಈ ವಿಡಿಯೋ ನೋಡಿ ನಿಮಗೆ ಈತನ ವಾಸ್ತವದ ಅರಿವು ಆಗುತ್ತದೆ ಈ ವಿಡಿಯೋ ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಚಿಟಿಕೆ ಒಡೆಯುವುದರಲ್ಲಿ ಸೀರೆಯನ್ನು ವಿಧವಿಧವಾಗಿ ಉಟ್ಟು ತೋರಿಸಿದ ವೈಷ್ಣವಿ, ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

ನಟಿ ವೈಷ್ಣವಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರನ್ನು ವೈಷ್ಣವಿ ಅನ್ನುವುದಕ್ಕಿಂತಲೂ ಕೂಡ ಸನ್ನಿಧಿ ಎಂದು ಕರೆದರೆ ಎಲ್ಲರೂ ಕೂಡ ಬೇಗ ಗುರುತು ಹಿಡಿಯುತ್ತಾರೆ. ಏಕೆಂದರೆ ಜಿ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಗ್ನಿಸಾಕ್ಷಿ ಎಂಬ ಧಾರವಾಹಿಯಲ್ಲಿ ಇವರು ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಈ ಒಂದು ದಾರವಾಹಿಯ ಮುಖಾಂತರ ಕರ್ನಾಟಕದ ಅತ್ಯಂತ ಮನೆಮಾದರು ಅಷ್ಟೇ ಅಲ್ಲದೆ ಎಲ್ಲಾ ಕಡೆಯಲ್ಲೂ ಕೂಡ ಚಿರಪರಿಚಿತರಾಗಿ ಗುರುತಿಸಿಕೊಂಡರು. ಸುಮಾರು ನಾಲ್ಕು ವರ್ಷಗಳ ಕಾಲ ಜೀ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದರು. ಇನ್ನು ವೈಷ್ಣವಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ. ಈ ಕಾರಣಕ್ಕಾಗಿಯೇ ಇವರನ್ನು ವೈಷ್ಣವಿ ಎಂಬ ಹೆಸರಿನಿಂದ ಕರೆಯೋದಕ್ಕಿಂತ ಸನ್ನಿಧಿ ಎಂಬ ಹೆಸರಿನಲ್ಲಿ ಕರೆದರೆ ಹೆಚ್ಚು ಜನ ಗುರುತಿ ಹಿಡಿಯುತ್ತಾರೆ.

ಅಗ್ನಿಸಾಕ್ಷಿ ಧಾರಾವಾಹಿ ಮುಕ್ತಾಯವಾದ ನಂತರ ಇವರು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಆಯ್ಕೆಯಾಗುತ್ತಾರೆ ಸುಮಾರು 100 ದಿನಗಳ ಕಾಲ ಈ ಮನೆಯಲ್ಲಿ ಪೂರೈಸುತ್ತಾರೆ. ಎಲ್ಲಿಯೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಕೂಡ ನಟಿ ಸನ್ನಿಧಿಯವರು ಮಾಡಿಕೊಳ್ಳುವುದಿಲ್ಲ ಬಿಗ್ ಬಾಸ್ ಮನೆಯಿಂದ ಒಳ್ಳೆಯ ಅನುಭವ ಪಡೆಯುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ತಮ್ಮ ಕನಸಿನ ಮನೆಯನ್ನು ಕಟ್ಟಿ ಅದನ್ನು ತಮ್ಮ ತಂದೆ-ತಾಯಿಗೆ ಉಡುಗೊರೆಯಾಗಿ ನೀಡುತ್ತಾರೆ. ನಟಿ ಸನ್ನಿಧಿ ಕೇವಲ ಆಕ್ಟರ್ ಮಾತ್ರವಲ್ಲದೆ ಅದ್ಭುತ ನೃತ್ಯಗತಿಯೂ ಕೂಡ ಹೌದು ಬೆಲ್ಲಿ ಡ್ಯಾನ್ಸ್ ಮಾಡುವುದರಲ್ಲಿ ನಿಸ್ಸಿಮತೆಯನ್ನು ಪಡೆದುಕೊಂಡಿದ್ದಾರೆ.

ಇದರ ಜೊತೆಗೆ ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಕ್ಲಾಸಿಕಲ್ ಡ್ಯಾನ್ಸ್ ಮತ್ತು ಬೆಲ್ಲಿ ಡ್ಯಾನ್ಸ್ ಹೇಳಿಕೊಡುವಂತಹ ಕೆಲಸವನ್ನು ಮಾಡುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ನಟಿ ಸನ್ನಿಧಿಯವರು ಸದ್ಯಕ್ಕೆ ಯಾವುದೇ ಕಿರುತೆರೆಯ ಧಾರವಾಹಿಯಲ್ಲಿ ನಟನೆ ಮಾಡಿದೆ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದಾರೆ. ಉತ್ತಮ ಅವಕಾಶಕ್ಕಾಗಿ ನಟಿ ಸನ್ನಿಧಿಯವರು ಕಾಯುತ್ತಿದ್ದಾರೆ ಹಾಗಾಗಿಯೇ ಕೆಲವು ಧಾರಾವಾಹಿ ಆಫರ್ ಬಂದರೂ ಕೂಡ ಅದನ್ನು ಸ್ವೀಕಾರ ಮಾಡುತ್ತಿಲ್ಲ ತಮಗೆ ಹೊಂದಾಣಿಕೆಯಾಗುವಂತಹ ಮತ್ತು ಸೂಕ್ತವಾಗುವಂತಹ ಕಥೆಗಾಗಿ ನಟಿ ಸನ್ನಿಧಿಯವರು ಕಾದು ಕುಳಿತಿದ್ದಾರೆ.

ಇನ್ನು ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ನಟಿ ಸನ್ನಿಧಿಯವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಕೆಲಸ ಮಾಡುತ್ತಾರೆ. ವೈಷ್ಣವಿ ಅವರು ಸದ್ಯಕ್ಕೆ ಯಾವುದೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳದೆ ಇರುವ ಕಾರಣ ತಮ್ಮ ದಿನದ ಬಹುತೇಕ ಸಮಯವನ್ನು ತಮ್ಮ instagram ಖಾತೆಯಲ್ಲಿ ಕಳೆಯುತ್ತಾರೆ. ವಿಭಿನ್ನ ರೀತಿಯಾದಂತಹ ವಿಡಿಯೋ ಮಾಡುವುದರ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಏಕ ಪಾತ್ರಭಿನಯ ಹಾಗೂ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಫ್ಯಾನ್ ಫಾಲೋವರ್ಸ್ ಗಳಿಗೆ ಹಾಗಾಗ ಮನರಂಜನೆ ನೀಡುತ್ತಾರೆ.

ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವಿಡಿಯೋ ನೋಡಿದರೆ ನಿಜಕ್ಕೂ ಆಶ್ಚರ್ಯ ಅನಿಸುತ್ತದೆ. ಏಕೆಂದರೆ ಚಿಟಿಕೆ ಹೊಡೆಯುವುದರಲ್ಲಿ ವಿಭಿನ್ನ ರೀತಿಯಾಗಿ ಸೀರೆಗಳನ್ನು ಉಟ್ಟು ತೋರಿಸುತ್ತಾರೆ ಹೆಣ್ಣು ಮಕ್ಕಳಿಗೆ ಸೀರೆಯ ಮೇಲೆ ಒಲವು ಹೆಚ್ಚು ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಹಾಗಾಗಿ ಹಿಂದಿನ ಕಾಲಕ್ಕೆ ತಕ್ಕಂತೆ ಫ್ಯಾಷನ್ಬಲಾಗಿ ಯಾವ ರೀತಿ ಸೀರೆಯನ್ನು ಧರಿಸಬಹುದು ಎಂಬುದನ್ನು ನಟಿ ವೈಷ್ಣವಿಯವರು ತೋರಿಸಿಕೊಂಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಹೆಣ್ಣು ಮಕ್ಕಳು ಮತ್ತು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಒಂದು ಕಾಲದಲ್ಲಿ ಸೈಡ್ ಡ್ಯಾನ್ಸರ್ ಆಗಿದ್ದ ನಟಿಯರು ಇಂದು ಸೂಪರ್ ಸ್ಟಾರ್ ಆಗಿದ್ದಾರೆ. ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯರಾಗಿ ಫೇಮಸ್ ಆಗಿರುವ ಕೆಲ ನಟಿಯರು ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಸೈಡ್ ಡ್ಯಾನ್ಸರ್ ಗಳಾಗಿ ಕೆಲಸ ಮಾಡಿದ್ದು ಇಂದು ಸ್ಟಾರ್ ನಟಿಯರಾಗಿ ಫೇಮಸ್ ಆಗಿದ್ದಾರೆ. ಅಂತಹ ಸೈಡ್ ಡಾನ್ಸರ್ ಆಗಿ ಸಿನಿಮಾ ಇಂಡಸ್ಟ್ರಿಗೆ ಬಂದು ನಂತರ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದಂತಹ ಹೀರೋಯಿನ್ ಗಳ ಬಗ್ಗೆ ತಿಳಿಸುತ್ತಿದ್ದೇವೆ. ಶೃತಿ ಹರಿಹರನ್ ಸೌತ್ ಆಕ್ಟ್ರೆಸ್ಸ್ ಶ್ರುತಿ ಹರಿಹರನ್ ಅವರು ಲೂಸಿಯ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದು ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಫೇಮ್ ಗಳಿಸಿದರು ನಂತರ ತಾರಕ್, ಬ್ಯೂಟಿಫುಲ್ ಮನಸುಗಳು, ಜೈ ಮಾರುತಿ 800 ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಇವರು ಸಿನಿಮಾ ಇಂಡಸ್ಟ್ರಿಗೆ ಬರುವ ಮೊದಲು ಫೇಮಸ್ ಡ್ಯಾನ್ಸರ್ ಇಮ್ರಾನ್ ಸರ್ದಾರ್ಯ ಅವರ ಹತ್ತಿರ ಡಾನ್ಸ್ ಗ್ರೂಪ್ನಲ್ಲಿ ಕೆಲಸ ಮಾಡುತ್ತಿದ್ದು ಕಳ್ಳ ಮಳ್ಳ ಸುಳ್ಳ ಸಿನಿಮಾದಲ್ಲಿ ಬ್ಯಾಗ್ರೌಂಡ್ ಡ್ರಾನ್ಸರ್ ಆಗಿ ಶ್ರುತಿ ಹರಿಹರನ್ ಅವರು ಕಾಣಿಸಿಕೊಂಡಿದ್ದಾರೆ.

ಐಂದ್ರಿತಾ ರೇ ಸ್ಯಾಂಡಲ್ವುಡ್ ಬೆಡಗಿ ಐಂದ್ರಿತಾ ರೇ ಅವರು ಮನಸಾರೆ ಸಿನಿಮಾದ ಮೂಲಕ ಕರಿಯರನ್ನು ಪ್ರಾರಂಭಿಸಿದ್ದು ಮೊದಲ ಸಿನಿಮಾದಲ್ಲಿ ಒಳ್ಳೆಯ ಫೇಮ್ ಗಳಿಸಿದರು ನಂತರ ಕನ್ನಡ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ನಾಗಿ ಫೇಮಸ್ ಆದರು, ಇವರು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಸಿನಿಮಾ ಕರಿಯರ್ ಪರಂಭಿಸುವ ಮೊದಲು ಜಾಕ್ಪಾಟ್ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಬ್ಯಾಗ್ರೌಂಡ್ ಡಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಡೈಸಿ ಶಾ ಸೌತ್ ಮತ್ತು ಬಾಲಿವುಡ್ ಆಕ್ಟ್ರೆಸ್ಸ್ ಡೈಸಿ ಶಾ ಅವರು ಕನ್ನಡದಲ್ಲಿ ಭದ್ರ, ಅಂಗರಕ್ಷಕ, ಆಕ್ರಮಣ ಈ ಸಿನಿಮಾಗಳಲ್ಲಿ ನಟಿಸಿದ್ದು ಇವರು ಸಿನಿಮಾ ಕರಿಯರ್ ಸ್ಟಾರ್ಟ್ ಮಾಡುವ ಮೊದಲು ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದರು.

ಸಲ್ಮಾನ್ ಖಾನ್ ಅವರ ನಟನೆಯ ತೇರಿ ನಾಮ್ ಸಿನಿಮಾದಲ್ಲಿ ಬ್ಯಾಗ್ರೌಂಡ್ ಡಾನ್ಸರ್ ಆಗಿ ಕಾಣಿಸಿಕೊಂಡಿದ್ದು ನಂತರ ಅನೇಕ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿಶಾ ಮಿಲನ ರೌಡಿ ಬೇಬಿ ಎಂದೇ ಫೇಮ್ ಗಳಿಸಿರುವ ನಿಶಾ ಮಿಲನ ಅವರು ಗಟ್ಟಿಮೇಳ ಸೀರಿಯಲ್ ನ ಮೂಲಕ ಜನರ ಮನೆಗೆದ್ದಿದ್ದು ಇವರು ಕನ್ನಡ ಅಷ್ಟೇ ಅಲ್ಲದೆ ತೆಲುಗು ಸೀರಿಯಲ್ ಗಳಲ್ಲಿಯೂ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ನಿಶಾ ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರ ಇಷ್ಟಕಾಮ್ಯ ಸಿನಿಮಾದಲ್ಲಿ ನೀ ನನಗೋಸ್ಕರ ಎಂಬ ಹಾಡಿನಲ್ಲಿ ಬ್ಯಾಗ್ರೌಂಡ್ ಡಾನ್ಸರ್ ಆಗಿ ಕಾಣಿಸಿಕೊಂಡಿದ್ದು ಈಗ ಪಂಚರ್ ಲೈಫ್ ಎಂಬ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಗೂ ಎಂಟ್ರಿ ಕೊಡುತ್ತಿದ್ದಾರೆ.

ಕಾಜಲ್ ಅಗರ್ವಾಲ್ ಸೌತ್ ಇಂಡಿಯನ್ ಫೇಮಸ್ ಆಕ್ಟ್ರೆಸ್ಸ್ ಕಾಜಲ್ ಅಗರ್ವಾಲ್ ಅವರು ಸ್ಟಾರ್ ನಟಿಯಾಗಿ ಮಿಂಚಿ, ದೇಶದೆಲ್ಲೆಡೆ ಫ್ಯಾನ್ ಫಾಲೋವರ್ಸ್ ಅನ್ನು ಹೊಂದಿದ್ದು ಇವರು ಸಿನಿಮಾ ಕರಿಯರ್ ಪ್ರಾರಂಭಿಸುವ ಮೊದಲು ಡ್ಯಾನ್ಸರ್ ಆಗಿದ್ದು ಇವರು ಮಿಸ್ ವರ್ಲ್ಡ್ ಐಶ್ವರ್ಯ ರೈ ಹಾಗು ಅಮಿತಾ ಬಚ್ಚನ್ ಅವರು ಅಭಿನಯಿಸಿರುವ ಒಂದು ಹಿಂದಿ ಸಿನಿಮಾದಲ್ಲಿ ಐಶ್ವರ್ಯ ರೈ ಅವರೊಂದಿಗೆ ಬ್ಯಾಗ್ರೌಂಡ್ ಡಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ‌. ಹೀಗೆ ಸಾಕಷ್ಟು ನಟಿಯರು ಸಿನಿಮಾಗೆ ಬರುವ ಮೊದಲೇ ಡ್ಯಾನ್ಸರ್ಸ್ ಆಗಿದ್ದರೂ ಆ ನಂತರದಲ್ಲಿ ಅವರಿಗೆ ಸಿನಿಮಾ ಆಫರ್ ಗಳು ಬಂದು ಉತ್ತಮ ನಟಿಯರಾಗಿ ಮಿಂಚುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

ಅಪ್ಪು ಮಕ್ಕಳ ಅದ್ಭುತ ಟ್ಯಾಲೆಂಟ್, ಅಪ್ಪು ಮಕ್ಕಳೊಟ್ಟಿಗೆ ಹೇಗೆ ಕಾಲ ಕಳೆಯುತ್ತಿದ್ದರು ಗೊತ್ತ.? ಈ ವಿಡಿಯೋ ನೋಡಿ.

ಸದಾ ಮುಗುಳ್ನಗುತ್ತಿದಂತಹ ಏಕೈಕ ವ್ಯಕ್ತಿ ಅಂದರೆ ಅದು ಅಪ್ಪು ಅಂತಾನೇ ಹೇಳಬಹುದು ಹೌದು ನೀವು ಎಲ್ಲಿಯೂ ಕೂಡ ಅಪ್ಪು ಅವರು ಕೋಪ ಮಾಡಿಕೊಂಡಂತಹ ಅಥವಾ ಬೇಸರದಲ್ಲಿ ಇದ್ದಂತಹ ಸನ್ನಿವೇಶವನ್ನು ನೋಡುವುದಕ್ಕೆ ಸಾಧ್ಯವೇ ಇಲ್ಲ. ಕಿರುತೆರೆಯಾಗಿರಬಹುದು ಬೆಳ್ಳಿ ತೆರೆಯಾಗಿರಬಹುದು ರಿಯಾಲಿಟಿ ಶೋ ಆಗಿರಬಹುದು ಅಥವಾ ಇನ್ನಿತರ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಅವರು ಎಲ್ಲಿಯೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಕೂಡ ಮಾಡಿಕೊಂಡಿರಲಿಲ್ಲ. ಎಲ್ಲಾ ಕಡೆ ಎಲ್ಲವೂ ಕೂಡ ಲವಲವಿಕೆಯಿಂದ ಬಹಳ ಖುಷಿಯಾಗಿ ಕಾಲ ಕಳೆಯುತ್ತಿದ್ದರು ಸದಾ ಕಾಲ ನಗುತಿದ್ದರು ಹಾಗಾಗಿ ಇವರಿಗೆ ನಗುವಿನ ಒಡೆಯ ಎಂಬ ಹೆಸರನ್ನು ಕೂಡ ನಮ್ಮ ಕರ್ನಾಟಕದ ಜನತೆಯ ನೀಡಿದ್ದಾರೆ.

ಇನ್ನು ಅಪ್ಪು ಅವರು ಪಕ್ಕ ಫ್ಯಾಮಿಲಿ ಮ್ಯಾನ್ ಅಂತಾನೇ ಹೇಳಬಹುದು ತಾವು ತಮ್ಮ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಕೂಡ ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು. ಅಷ್ಟೇ ಅಲ್ಲದೆ ಮಕ್ಕಳು ಒಟ್ಟಿಗೆ ಹೆಚ್ಚಿನ ಸಮಯ ಕಳೆಯುವುದಕ್ಕೂ ಕೂಡ ಇಷ್ಟಪಡುತ್ತಿದ್ದರು. ಈ ಕಾರಣಕ್ಕಾಗಿ ವರ್ಷದಲ್ಲಿ ಒಂದು ತಿಂಗಳು ವಿದೇಶ ಪ್ರವಾಸ ತಮ್ಮ ಸ್ವಂತ ಊರು ಆದಂತಹ ಗಾಜನೂರಿಗೆ ಹೋಗುವುದು ಬಂದು ಬಳಗದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದು ಈ ರೀತಿ ಮಾಡುತ್ತಿದ್ದರು. ದೊಡ್ಡಮನೆ ಹೆಸರಿಗೆ ಮಾತ್ರ ಕೇವಲ ದೊಡ್ಡ ಮನೆಯಾಗಿ ಇರಲಿಲ್ಲ ಬದಲಾಗಿ ಅಲ್ಲಿ ಸಾಕಷ್ಟು ಜನರಿದ್ದರು ಮಕ್ಕಳು ಸೇರಿದಂತೆ ಡಾಕ್ಟರ್ ರಾಜಕುಮಾರ್ ಅವರ ಪರಿವಾರ ತುಂಬಾನೇ ಬೃಹದಾಕಾರವಾಗಿತ್ತು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಕ್ಕಳ ಜೊತೆ ತುಂಬಾನೇ ಅನ್ಯೋನ್ಯತೆಯಿಂದ ಇದ್ದವರು. ಮಕ್ಕಳು ಎಂದರೆ ಅಪ್ಪು ಅವರಿಗೆ ಎಲ್ಲಿಲ್ಲದ ಪ್ರೀತಿ, ಸಂತೋಷ ಹಾಗೆ ಅವರ ಜೊತೆ ಮಾತನಾಡುವ ವೇಳೆ ಅವರು ಮಕ್ಕಳಾಗಿ ಅವರ ಜೊತೆ ಆಟ ಆಡುತ್ತಿದ್ದವರು. ದೊಡ್ಡವರಾಗಲಿ, ಸಣ್ಣವರಾಗಲಿ, ಚಿಕ್ಕ ಮಕ್ಕಳಾಗಲಿ ಎಲ್ಲರ ಜೊತೆ ಅಪ್ಪು ನಡೆದುಕೊಳ್ಳುತ್ತಿದ್ದ ರೀತಿ ಎಂದಿಗೂ ಮರೆಯಲಾಗದು. ಪುನೀತ್ ಅವರು ಇದೀಗ ನಮ್ಮ ಜೊತೆಗೆ ಇಲ್ಲವಲ್ಲ ಎಂದು ಒಂದು ಕ್ಷಣ ನೆನೆಸಿಕೊಂಡರೆ, ಈಗಲೂ ಕಣ್ಣೀರು ಜಾರುತಿದೆ. ಹೆಚ್ಚು ಜನರ ಜೊತೆ ನಂಟು ಇಟ್ಟುಕೊಂಡಿದ್ದ ನಟ ಪುನೀತ್ ಅವರ ಅಗಲಿಕೆಯನ್ನು ಯಾರು ಕೂಡ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್ ಅವರ ಮಕ್ಕಳಾಗಿ ಹುಟ್ಟಿದ ದೃತಿ ಹಾಗೂ ವಂದಿತ ಪುಣ್ಯವಂತರು ಎಂಬುದಾಗಿ ಅಭಿಮಾನಿಗಳು ಈಗಾಗಲೇ ಆ ಮಕ್ಕಳಿಗೆ ಶುಭಹಾರೈಸಿ, ಅವರಿಗೆ ದೇವರು ಒಳ್ಳೆಯದು ಮಾಡಲಿ, ಅವರ ಕುಟುಂಬಕ್ಕೆ ಹೆಚ್ಚು ಶಕ್ತಿ ನೀಡಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಪುನೀತ್ ಅವರು ಒಳ್ಳೆಯ ಡಾನ್ಸರ್ ಎಂಬುದು ಎಲ್ಲರಿಗೂ ಗೊತ್ತು. ಆದರೀಗ ಪುನೀತ್ ಅವರ ಹೆಣ್ಣುಮಕ್ಕಳಾದ ದೃತಿ ಹಾಗೂ ವಂದಿತ ಡ್ಯಾನ್ಸ್ ಮಾಡಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪುನೀತ್ ಅವರ ಮಕ್ಕಳು ಡ್ಯಾನ್ಸ್ ಮಾಡಿದ ರೀತಿ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಅಪ್ಪನ ರೀತಿಯಲ್ಲಿಯೇ ಮಕ್ಕಳು ಸಹ ಸಕತ್ ಎನರ್ಜಿಟಿಕ್ ಎಂದು ಡ್ಯಾನ್ಸ್ ವಿಡಿಯೋ ನೋಡಿ ಹೇಳುತ್ತಿದ್ದಾರೆ. ಇನ್ನು ಕೆಲವರು ಅಂಥ ವ್ಯಕ್ತಿ ನಟ ಪುನೀತ್ ಅವರ ಮಕ್ಕಳಾಗಿ ನೀವು ಹುಟ್ಟಲು ತುಂಬಾ ಪುಣ್ಯ ಮಾಡಿದ್ದೀರಿ ಎಂಬುದಾಗಿ  ವ್ಯಕ್ತಪಡಿಸುತ್ತಿದ್ದಾರೆ. ಪುನೀತ್ ಅವರ ಮಕ್ಕಳ ಜೊತೆ ನಟ ರಾಮ್ ಕುಮಾರ್ ಅವರ ಪುತ್ರಿ ಧನ್ಯ ರಾಮ್ ಕೂಡ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ವಿಡಿಯೋ ಇಷ್ಟ ಆದರೆ ಲೈಕ್ ಕೊಟ್ಟು ಶೇರ್ ಮಾಡಿ.

ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಯ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ ಮದುವೆಯನ್ನು ಎಷ್ಟು ಅದ್ದೂರಿಯಾಗಿ ಮಾಡಿದ್ದಾರೆ ಗೊತ್ತ.!

ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ಮದುವೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ನೆರವೇರಿದೆ. ರವಿಚಂದ್ರನ್ ಅವರು ಯಾವುದೇ ಸಮಾರಂಭವಿರಲಿ ಮದುವೆ ಇರಲಿ ಅಥವಾ ಸಿನಿಮಾ ಇರಲಿ ಇನ್ನಿತರ ಯಾವುದೇ ರೀತಿಯಾದಂತಹ ಕಾರ್ಯಕ್ರಮವಾದರೂ ಕೂಡ ಬಹಳ ವಿಭಿನ್ನವಾಗಿ ಮತ್ತು ವಿಶೇಷವಾಗಿ ಯಾರು ಮಾಡಿರದ ರೀತಿಯಲ್ಲಿ ಮಾಡಬೇಕು ಎಂಬ ಆಸೆ ಇಚ್ಛೆಯನ್ನು ಹೊಂದಿರುತ್ತಾರೆ. ಈ ಕಾರಣಕ್ಕಾಗಿ ಕಳೆದ ಮೂರು ವರ್ಷಗಳ ಹಿಂದೆ ನೆರವೇರಿದಂತಹ ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ ಅವರ ಮದುವೆಯನ್ನು ಬಹಳ ಅದ್ದೂರಿಯಾಗಿ ಏರ್ಪಡಿಸಿದ್ದರು. ಹೌದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೊಸದೊಂದು ಲೋಕವನ್ನು ಸೃಷ್ಟಿ ಮಾಡಿದಂತಿತ್ತು ಇವರ ಮಗಳ ಮದುವೆ.

ಈಗ ಅದೇ ಸಾಲಿನಲ್ಲಿ ತಮ್ಮ ಮಗ ಮನೋರಂಜನ್ ಅವರ ಮದುವೆಯನ್ನು ಕೂಡ ಬಹಳಾನೇ ವಿಶೇಷವಾಗಿ ವೈಭವೀಕರಿಸಿ ಮಾಡಿದ್ದಾರೆ. ಈ ಮದುವೆ ನೋಡುತ್ತಿದ್ದರೆ ಯಾವ ರಾಜನ ಮದುವೆಗಿಂತ ಏನು ಕಡಿಮೆ ಇಲ್ಲ ಅಂತ ಅನಿಸುತ್ತದೆ ಅಷ್ಟು ಅದ್ದೂರಿ ತನದಿಂದ ತಮ್ಮ ಮಗನ ಮದುವೆಯನ್ನು ರವಿಚಂದ್ರನ್ ಅವರು ಮಾಡಿ ಮುಗಿಸಿದ್ದಾರೆ. ರವಿಚಂದ್ರನ್ ಅವರ ಮಗನ ಮದುವೆಯ ಲಗ್ನಪತ್ರಿಕೆಯು ಕೂಡ ಬಹಳ ವಿಶೇಷವಾಗಿತ್ತು ಈ ಒಂದು ಲಗ್ನಪತ್ರಿಕೆ ತಯಾರಿಸುವುದಕ್ಕೆ ಒಂದು ಪತ್ರಿಕೆಗೆ ಸುಮಾರು 3000 ಖರ್ಚು ಮಾಡಿದ್ದರು. ಆಗಿದ್ದ ಮೇಲೆ ಮದುವೆಯನ್ನು ಇನ್ನು ಎಷ್ಟು ಅದ್ದೂರಿಯಾಗಿ ಮಾಡಿರಬಹುದು ಎಂಬುದನ್ನು ನೀವೇ ಊಹೆ ಮಾಡಿಕೊಳ್ಳಿ. ರವಿಚಂದ್ರನ್ ಅವರ ಮಗನ ಮದುವೆಗೆ ಸಹೋದರ ಸಂಬಂಧಗಳು ಕುಟುಂಬಸ್ಥರು ನೆಂಟರು ಬಂಧು ಬಳಗದವರು ಜೊತೆಗೆ ಸ್ಯಾಂಡಲ್ವುಡ್ ಗೆ ಸೇರಿದಂತಹ ಹಲವರು ಖ್ಯಾತ ನಟ ನಟಿಯರು ಕೂಡ ಆಗಮಿಸಿದ್ದಾರೆ.

ಇನ್ನು ಮನೋರಂಜನ್ ಅವರು ಸಾಹೇಬ ಎಂಬ ಚಿತ್ರದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು ಈ ಸಿನಿಮಾ ತಕ್ಕಮಟ್ಟಿಗೆ ಹೆಸರನ್ನು ಪಡೆಯುವುದು ತದನಂತರ ಮುಗಿಲು ಪೇಟೆ ಸಿನಿಮಾದಲ್ಲಿ ನಾಯಕನಟನಾಗಿ ಕಾಣಿಸಿಕೊಂಡರು ಆದರೆ ಯಾವ ಸಿನಿಮಾ ಕೂಡ ಇವರ ಕೈ ಹಿಡಿಯಲಿಲ್ಲ. ಆದರೂ ಕೂಡ ರವಿಚಂದ್ರನ್ ಅವರ ಮಗ ಬಹುದೊಡ್ಡ ಯಶಸ್ವಿಗಾಗಿ ಸಿನಿಮಾಗಾಗಿ ಕಾಯ್ದುಕೊಳ್ಳುತ್ತಿರುವುದಂತೂ ಸತ್ಯ ಇನ್ನೂ ರವಿಚಂದ್ರನ್ ಪುತ್ರ ಮನೋರಂಜನ್ ಅವರು ಮನೆಯಲ್ಲಿ ನೋಡಿದಂತಹ ಹುಡುಗಿಯನ್ನೇ ಮದುವೆಯಾಗುತ್ತಿದ್ದರೆ. ಹೌದು ಬೆಂಗಳೂರಿಗೆ ಸೇರಿದ ವಿಲ್ಸನ್ ಗಾರ್ಡನ್ ನಿವಾಸಿಯಾದಂತಹ ಸಂಗೀತ ಅವರನ್ನು ಮದುವೆಯಾಗುತ್ತಿದ್ದಾರೆ. ಇವರು ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಖಾಸಗಿ ಆಸ್ಪತ್ರೆ ಒಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರವಿಚಂದ್ರನ್ ಅವರದ್ದು ಅರೆಂಜ್ ಮ್ಯಾರೇಜ್ ಹಾಗಾಗಿ ತಮ್ಮ ಮನವೆಯನ್ನು ಕೂಡ ಹಿರಿಯರ ಸಮ್ಮುಖದಲ್ಲಿಯೇ ಶಾಸ್ತ್ರೊಸ್ರ್ತವಾಗಿ ಮಾಡಿ ಮುಗಿಸಿದ್ದಾರೆ‌.

ಸದ್ಯಕ್ಕೆ ಎಲೆ ನೋಡಿದರೂ ಕೂಡ ರವಿಚಂದ್ರನ್ ಅವರ ಮದುವೆಯ ಫೋಟೋಸ್ ಮತ್ತು ವಿಡಿಯೋಗಳ ವೈರಲ್ ಆಗಿದೆ ಇನ್ನು ರವಿಚಂದ್ರನ್ ಅವರ ಮಗನ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ದರು ಏನು ಉಡುಗೊರೆಯನ್ನು ಕೊಟ್ಟರು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಈ ಕೆಳಕಂಡ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಒಮ್ಮೆ ನೋಡಿ ಸಂಪೂರ್ಣ ಮದುವೆಯ ಸುಂದರವಾದ ಕ್ಷಣಗಳನ್ನು ಈ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ನಾಲ್ಕು ನಿಮಿಷ ಇರುವಂತಹ ಈ ವಿಡಿಯೋದಲ್ಲಿ ಕಂಪ್ಲೀಟ್ ಆಗಿ ನೀವು ಮನೋರಂಜನ್ ಅವರ ಮದುವೆಯ ವಿಡಿಯೋವನ್ನು ಕುಳಿರಲ್ಲಿಯೇ ವೀಕ್ಷಣೆ ಮಾಡಬಹುದು. ಸಾಕಷ್ಟು ಅಭಿಮಾನಿಗಳು ಮನೋರಂಜನ್ ಮತ್ತು ಸಂಗೀತ ಅವರ ದಾಂಪತ್ಯ ಜೀವನಕ್ಕೆ ಶುಭವಾಗಲಿ ಎಂದು ಕಾಮೆಂಟ್ ಮುಖಾಂತರ ಉತ್ತರಿಸಿದ್ದಾರೆ ಈ ವಿಡಿಯೋ ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ.

ಲೈವ್ ನಲ್ಲಿಯೇ ಗಂಡನಿಗೆ ಯರ್ರಾಬಿರ್ರಿ ಬೈದ ನಿವೇದಿತಾ ಗೌಡ, ಪಾಪ ಚಂದನ್ ಪರಿಸ್ಥಿತಿ ನೋಡಿ, ವೈರಲ್ ವಿಡಿಯೋ ನೋಡಿ.

ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ನಿವೇದಿತಾ ಗೌಡ ಅವರು ಪ್ರತಿನಿತ್ಯ ಕೂಡ ಯಾವುದಾದರೂ ಒಂದಲ್ಲ ಒಂದು ಸುದ್ದಿಗೆ ಸದ್ದು ಮಾಡುತ್ತಲೇ ಇರುತ್ತಾರೆ. ಅದರಲ್ಲಿಯೂ ಕೂಡ ತಮ್ಮ instagram ಖಾತೆಯಲ್ಲಿ ಹಲವಾರು ಫೋಟೋಸ್ ಮತ್ತು ವೀಡಿಯೋಸ್ಗಳನ್ನು ಅಪ್ಲೋಡ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಇನ್ನು ನಿವೇದಿತಾ ಗೌಡ ಅವರು ತಮ್ಮದೇ ಆದಂತಹ ಯುಟ್ಯೂಬ್ ಚಾನೆಲ್ ಒಂದನ್ನು ಕೂಡ ಹೊಂದಿದ್ದರೆ ಈ ಒಂದು youtube ಚಾನಲ್ನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಪಯುಕ್ತವಾಗುವಂತಹ ಹಲವಾರು ಸೌಂದರ್ಯ ಟಿಪ್ಸ್ ಹಾಗೂ ಅಡಿಗೆಗೆ ಸಂಬಂಧಪಟ್ಟಂತಹ ಟಿಪ್ಸ್ ಮೊದಲಾಗಿ ಡಯಟ್ ಮತ್ತು ತಮ್ಮ ಬಾಡಿ ಫಿಟ್ನೆಸ್ ಅನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ.

ಇನ್ನು ನಿವೇದಿತಾ ಗೌಡ ಅವರ ಪತಿ ಚಂದನ್ ಶೆಟ್ಟಿ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಹೌದು. ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ನಲ್ಲಿ ಫೇಮಸ್ ಡೈರೆಕ್ಟರ್ ಎಂಬ ಸ್ಥಾನವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ಮೊದಲು ರಾಪರ್ ಆಗಿದ್ದರು ಆದರೆ ಇವರು ಸದ್ಯಕ್ಕೆ ಮೆಲೋಡಿ ಸಾಂಗ್ ಗಳನ್ನು ಕೂಡ ಕಂಪೋಸ್ ಮಾಡುವುದರ ಮೂಲಕ ಹೆಚ್ಚಿನ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರ ಎಲ್ಲ ವಿಚಾರದಲ್ಲಿಯೂ ಕೂಡ ಸಪೋರ್ಟಿವ್ ಆಗಿ ನಿಲ್ಲುತ್ತಾರೆ. ಹೌದು ಕಿರುತೆರೆಗೆ ಸಂಬಂಧಪಟ್ಟಂತಹ ವಿಚಾರ ಆಗಿರಲಿ ಅಥವಾ ಯೂಟ್ಯೂಬ್ ವಾಹಿನಿಗೆ ಆಗಿರಲಿ ಅಥವಾ ತಮ್ಮ ನಿಜ ಜೀವನದಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ನಿವೇದಿತ ಗೌಡ ಅವರನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ.

ಪ್ರೀತಿಸಿ ಮದುವೆಯಾಗಿದಕ್ಕೂ ಕೂಡ ಸಾರ್ಥಕ ಅಂತಾನೆ ಹೇಳಬಹುದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮದುವೆಯಾಗಿ ಇನ್ನೇನು ಎರಡು ವರ್ಷಗಳ ಕಳೆಯುತ್ತಾ ಬಂತು ಆದರೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಕೂಡ ಇವರಿಬ್ಬರು ಎಲ್ಲಿಯೂ ಮಾಡಿಕೊಂಡಿಲ್ಲ ತುಂಬಾ ಅನ್ಯೋನ್ಯಯುತವಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಜೋಡಿಯನ್ನು ನೋಡುತ್ತಿದ್ದ ಹಾಗೆ ಸಾಕಷ್ಟ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನೂರು ಕಾಲವಾದರೂ ಈ ಜೋಡಿ ಸದಾ ಕಾಲ ಹೀಗೆ ಇರಲಿ ಎಂದು ಶುಭವನ್ನು ಹಾರೈಸಿದ್ದಾರೆ. ಇವೆಲ್ಲ ಒಂದು ಕಡೆಯಾದರೆ ಇದೀಗ ಚಂದನ್ ಶೆಟ್ಟಿಗೆ ನಿವೇದಿತಾ ಗೌಡ ಅವರು ಎರಬಿರ್ರಿ ಬೈದಿರುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ.

ಅಷ್ಟಕ್ಕೂ ನಿವೇದಿತಾ ಗೌಡ ಅವರು ತಮ್ಮ ಪತಿ ಚಂದನ್ ಶೆಟ್ಟಿ ಗೆ ಯಾಕೆ ಹೀಗೆ ಬೈದರು ಎಂಬುದನ್ನು ನೋಡುವುದಾದರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ತಮ್ಮ ಬಿಡುವಿನ ಸಮಯದಲ್ಲಿ ಇನ್ಸ್ಟಾಗ್ರಾಮ್ ವಿಡಿಯೋ ಮಾಡುವುದರ ಮೂಲಕ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಅದೇ ರೀತಿಯಾಗಿ ಹೊಸದೊಂದು ಕಾನ್ಸೆಪ್ಟ್ ಇಟ್ಟುಕೊಂಡು ಒಂದು ವಿಡಿಯೋ ಮಾಡಿದ್ದರೆ ಈ ವಿಡಿಯೋ ಕಾನ್ಸೆಪ್ಟ್ ಏನೆಂದರೆ ಹೆಂಡತಿ ಬೇಸರದಲ್ಲಿ ಇದ್ದಾಗ ಗಂಡ ಎಷ್ಟೇ ಟೆನ್ಶನ್ ನಲ್ಲಿ ಇದ್ದರೂ ಅಥವಾ ಆತನಿಗೆ ಎಷ್ಟೇ ನೋವು ಇದ್ದರೂ ಕೂಡ ಹೆಂಡತಿಯನ್ನು ಸಮಾಧಾನ ಪಡಿಸುವುದಕ್ಕೆ ನೋಡುತ್ತಾನೆ. ಅದೇ ರೀತಿ ಗಂಡ ಏನಾದರೂ ಸ್ವಲ್ಪ ಬೇಜಾರಲ್ಲಿ ಇದ್ದರೂ ಹೆಂಡತಿಯ ಬಳಿ ಹೋದಾಗ ಆಕೆ ಆತನಿಗೆ ಸಾಂತ್ವನ ಮಾಡುವುದಿಲ್ಲ ಬದಲಾಗಿ ತನ್ನದೇ ಆದ ಲೋಕದಲ್ಲಿ ಮುಳುಗಿ ಹೋಗಿರುತ್ತಾಳೆ.

ಬಾಯಿಗೆ ಬಂದ ಹಾಗೆ ಬೈದು ಕಳಿಸುತ್ತಾಳೆ ಎಂಬ ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ವಿಡಿಯೋ ಒಂದನ್ನು ಮಾಡಿದ್ದಾರೆ. ಸಾಕಷ್ಟು ದಂಪತಿಗಳ ಬದುಕಿನಲ್ಲಿ ಈ ವಿಡಿಯೋ ನಿಜವೇ ಆಗಿದೆ ಹಾಗಾಗಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಮಾಡಿದಂತಹ ಈ ವಿಡಿಯೋ ಮೆಚ್ಚುಗೆಯನ್ನು ಪಡೆದುಕೊಂಡು ನೆಟ್ಟಿಗರಿಂದ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದೆ. ಈ ವಿಡಿಯೋ ನೋಡಿದರೆ ನಿಜ ಜೀವನದ ವಾಸ್ತವ ಅರ್ಥ ಆಗುತ್ತದೆ ಅಷ್ಟೇ ಅಲ್ಲದೆ ಅರ್ಥಪೂರ್ಣವಾಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ರವಿಚಂದ್ರನ್ ಮಗನ ಮದುವೆಗೆ ಬಂದ ಹಂಸಲೇಖ ನೀಡಿದ ದುಬಾರಿ ಗಿಫ್ಟ್ ಬೆಲೆ ಎಷ್ಟು ಗೊತ್ತ.?

ಹಂಸಲೇಖ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಂಗೀತ ಮಾಂತ್ರಿಕ ಇಲ್ಲಿಯವರೆಗೂ ಕೂಡ ಸುಮಾರು 30 ಸಾವಿರಕ್ಕೂ ಹೆಚ್ಚು ಹಾಡನ್ನು ರಚನೆ ಮಾಡಿದ್ದಾರೆ. ಪ್ರೇಮಲೋಕದಿಂದ ಪ್ರಾರಂಭವಾದಂತ ಇವರ ಸಿನಿಮಾ ಜರ್ನಿ ಇಂದಿಗೂ ಕೂಡ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಹಲವಾರು ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ಬರೆದುಕೊಟ್ಟಂತಹ ಖ್ಯಾತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ರವಿಚಂದ್ರನ್ ಅವರ ಬಹುತೇಕ ಎಲ್ಲಾ ಸಿನಿಮಾಗಳಿಗೂ ಕೂಡ ಹಂಸಲೇಖ ಅವರೇ ಸಂಗೀತ ಸಂಯೋಜನೆಯನ್ನು ಮಾಡಿರುವುದು. ಹಲವಾರು ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ ಇತ್ತೀಚಿನ ದಿನದಲ್ಲಿ ರಿಯಾಲಿಟಿ ಶೋನಲ್ಲಿಯೂ ಕೂಡ ಪಾಲ್ಗೊಳ್ಳುತ್ತಿರುವುದನ್ನು ನೀವು ನೋಡೇ ಇದ್ದೀರಾ. ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಸರಿಗಮಪ ಎಂಬ ಕಾರ್ಯಕ್ರಮದಲ್ಲಿ ಮಹಾ ಗುರುಗಳಾಗಿ ಕಾಣಿಸಿಕೊಳ್ಳುತ್ತಾರೆ.

ಇದರ ಜೊತೆಗೆ ಅವರದ್ದೇ ಆದಂತಹ ಒಂದು ಮ್ಯೂಸಿಕ್ ಕ್ಲಾಸನ್ನು ಒಳಗೊಂಡಿದ್ದಾರೆ ಈ ಒಂದು ಸಂಗೀತ ತರಬೇತಿ ಕೇಂದ್ರದಲ್ಲಿ ಬಡವರಿಗೆ ಮತ್ತು ಸಂಗೀತ ಕಲಿಯುವಂತಹ ಆಸಕ್ತಿ ಉಳ್ಳಂತಹ ದೀನ ವರ್ಗದವರಿಗೆ ಉಚಿತವಾಗಿ ಸಂಗೀತವನ್ನು ಹೇಳಿಕೊಡುತ್ತಿದ್ದಾರೆ. ನಿಜಕ್ಕೂ ಕೂಡ ಹಂಸಲೇಖ ಅವರು ಸಾಹಿತ್ಯ ಕೊಡು ಲೋಕಕ್ಕೆ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ಇದರ ಜೊತೆಗೆ ರವಿಚಂದ್ರನ್ ಹಾಗೂ ಹಂಸಲೇಖ ಅವರ ಬಾಂಧವ್ಯ ಎಂತಹದು ಅಂತ ನಿಮಗೆ ತಿಳಿದೇ ಇದೆ. ಒಂದು ವೇಳೆ ರವಿಚಂದ್ರನ್ ಅವರು ಅವಕಾಶ ಕೊಡದೆ ಇದ್ದಿದ್ದರೆ ಇಂದು ಹಂಸಲೇಖ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣಿಸುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಹಾಗಾಗಿ ಹಂಸಲೇಖ ಅವರು ಎಲ್ಲೇ ಹೋದರು ಕೂಡ ರವಿಚಂದ್ರನ್ ಅವರನ್ನು ಸ್ಮರಿಸುತ್ತಾರೆ ಹಾಗೂ ಅವರೇ ನನ್ನ ಬದುಕನ್ನು ಕಟ್ಟಿಕೊಟ್ಟಿದ್ದು ಎಂಬ ಮಾತನ್ನು ಕೂಡ ಹೇಳುತ್ತಾರೆ.

ಇನ್ನು ಮೊನ್ನೆಷ್ಟೇ ರವಿಚಂದ್ರನ್ ಅವರ ಮಗನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಮದುವೆಗೆ ಚಿತ್ರರಂಗದವರು ಸೇರಿದಂತೆ ಕುಟುಂಬಸ್ಥರು ಬಂಧು ಬಳಗದವರು ಎಲ್ಲರೂ ಕೂಡ ನೆರೆದಿದ್ದರು ಎರಡು ದಿನಗಳ ಕಾಲ ರಿಸೆಪ್ಶನ್ ಸಮಾರಂಭ ಏರ್ಪಟ್ಟಿತು. ಈ ಒಂದು ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಸಾಕಷ್ಟು ನಟ ನಟಿಯರು ಪಾಲ್ಗೊಂಡಿದ್ದರು ಶಿವಣ್ಣ ರಾಘವೇಂದ್ರ ರಾಜ್ ಕುಮಾರ್ ಕಿರುತ ನಟಿ ಉಮಾಶ್ರೀ ಹಾಗೂ ಶೃತಿ ವಿಜಯ ರಾಘವೇಂದ್ರ ಅಕುಲ್ ಬಾಲಾಜಿ ರಚಿತಾ ರಾಮ್ ಕಿಚ್ಚ ಸುದೀಪ್ ನಟ ದರ್ಶನ್ ಹೀಗೆ ಸಾಕಷ್ಟು ನಟರು ಪಾಲ್ಗೊಂಡಿದ್ದರು. ಎಲ್ಲರೂ ಕೂಡ ನೂತನವಾಗಿ ವಿವಾಹ ವಾದಂತಹ ಮನೋರಂಜನ್ ಮತ್ತು ಸಂಗೀತ ಅವರಿಗೆ ಶುಭಾಶಯಗಳು ಕೋರಿ ಹೋಗಿದ್ದರು. ರವಿಚಂದ್ರನ್ ಮತ್ತು ಹಂಸಲೇಖ ಚಿತ್ರರಂಗದಲ್ಲಿ ಅದೆಷ್ಟು ಒಳ್ಳೆಯ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತು ಮಧ್ಯೆ ಭಿನ್ನಾಭಿಪ್ರಾಯಗಳು ಬಂದಿರಬಹುದು.

ರವಿ ಚಿತ್ರಗಳಿಗೆ ಹಂಸಲೇಖ ಸಂಗೀತ ನೀಡಿರುವುದು ನಿಂತಿರಬಹುದು ಆದರೆ, ಅವರಿಬ್ಬರ ಗೆಳೆತನ ಈಗಲೂ ಹಾಗೆಯೇ ಇದೆ.  ರವಿಚಂದ್ರನ್‍ರನ್ನು ಯಜಮಾನ್ರೇ ಎಂದು ಕರೆಯುವ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಹಂಸಲೇಖ. ಅದು ರವಿಚಂದ್ರನ್ ಮಗಳ ಮದುವೆಯಲ್ಲೂ ಸಾಬೀತಾಯಿತು ಮೇ 28,29ರಂದು ರವಿಚಂದ್ರನ್ ಮಗಳು ಗೀತಾಂಜಲಿ ಮದುವೆ ಯಾಗಿದ್ದು ಆ ಮದುವೆಗೆ ಸಂಗೀತ ಕಾರ್ಯಕ್ರಮವನ್ನು ಹಂಸಲೇಖ ಆಯೋಜಿಸಿದ್ದರು. ರವಿಚಂದ್ರನ್ ತಮ್ಮ ಮಗಳಿಗಾಗಿಯೇ ಒಂದು ಹಾಡನ್ನು ಬರೆದು, ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಅವರ ಮಗಳ ಮದುವೆಯ ಇಡೀ ಸಂಗೀತ ಕಾರ್ಯಕ್ರಮನ್ನು ಅವರ ಗೆಳೆಯ ಹಂಸಲೇಖ ನಿರ್ದೇಶನ ಮಾಡಿದ್ದಾರೆ.

ಇದೀಗ ಪುತ್ರ ಮನೋರಂಜನ್ ಅವರ ವಿವಾಹಕ್ಕೂ ಆಗಮಿಸಿ ಇಬ್ಬರ ಸ್ನೇಹವನ್ನು ಮತ್ತಷ್ಟು ಗಟ್ಟಿ ಗೊಳಿಸಿದ್ದಾರೆ ಎನ್ನಬಹುದು. ಮದುವೆಗೆ ಬಂದದ್ದು ಮಾತ್ರವಲ್ಲದೇ ಭರ್ಜರಿ ಗಿಫ್ಟ್ ಅನ್ನು ಸಹ ತಂದಿದ್ದಾರೆ. ರವಿಚಂದ್ರನ್ ಮಗನ ಮದುವೆಗೆ ದುಬಾರಿ ಬೆಲೆ ಬಾಳುವ ಆಭರಣ ಒಂದನ್ನು ಗಿಫ್ಟಾಗಿ ನೀಡಿದ್ದಾರೆ ಒದರ ಬೆಲೆ ಸುಮಾರು 10 ಲಕ್ಷ ರೂಪಾಯಿ. ಸದ್ಯಕ್ಕೆ ಹಂಸಲೇಖ ಅವರು ರವಿಚಂದ್ರನ್ ಪುತ್ರ ಮನೋರಂಜನ್ ಅವರಿಗೆ ನೀಡಿದಂತಹ ಗಿಫ್ಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ವಿ.ಚ್ಛೇ‌.ದ.ನ ಪಡೆದಿದ್ದ ರಜನಿಕಾಂತ್ ಅಳಿಯ ಧನುಷ್ ಮತ್ತು ಮಗಳು ಐಶ್ವರ್ಯ ಇದೀಗ ಮಕ್ಕಳಿಗಾಗಿ ಮತ್ತೆ ಒಂದಾಗುತ್ತಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಬಹು ಭಾಷೆ ನಟ ಧನುಶ್ ತಮ್ಮ ಹೆಂಡತಿಗೆ ವಿ.ಚ್ಛೇ.ದ.ನ ನೀಡುತ್ತಿದ್ದೇನೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಒಂದರಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ನೋಡಿದಂತಹ ಅಭಿಮಾನಿಗಳು ಮತ್ತು ಭಾರತೀಯ ಚಿತ್ರರಂಗದವರು ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗಿದ್ದರು. ಏಕೆಂದರೆ ಧನುಷ್ ಮತ್ತು ಐಶ್ವರ್ಯ ಇಬ್ಬರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು 5 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು ಮದುವೆಯಾಗಿ 19 ವರ್ಷ ಸುಖ ದಾಂಪತ್ಯ ಜೀವನ ಕಂಡವರು. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ ಇಷ್ಟು ಅನ್ಯನ್ಯವಾಗಿ ಸಾಗುತ್ತಿದಂತಹ ಸಾಂಸಾರಿಕ ಬದುಕು ಇದೀಗ ಇದ್ದಕ್ಕಿದ್ದ ಹಾಗೆ ವಿ.ಚ್ಛೇ.ದ.ನ.ದ ಮುಖಾಂತರ ಅಂತ್ಯವಾಗುತ್ತಿದೆ ಎಲ್ಲಾ ಎಂದು ಸಾಕಷ್ಟು ಅಭಿಮಾನಿಗಳು ವಿ.ಷ.ದ.ವ.ನ್ನು ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲದೆ ನಟ ರಜನಿಕಾಂತ್ ಅವರು ಕೂಡ ತಮ್ಮ ಮಗಳು ಮತ್ತು ಅಳಿಯ ವಿ.ಚ್ಛೇ.ದ.ನ ಪಡೆಯುತ್ತಿರುವುದಕ್ಕಾಗಿ ಬಹಳ ಬೇಸರವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಕಾರ್ಯಕ್ರಮ ಒಂದರಲ್ಲಿ ನನ್ನ ಬಳಿ ಹಣ ಆಸ್ತಿ ಅಂತಸ್ತು ಎಲ್ಲವೂ ಕೂಡ ಇದೆ ಆದರೆ ನೆಮ್ಮದಿ ಮಾತ್ರ ಇಲ್ಲ ಅಂತ ಹೇಳಿಕೊಂಡಿದ್ದರು. ಏಕೆಂದರೆ ರಜನಿಕಾಂತ್ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ತಮ್ಮ ಪತಿಯಿಂದ ದೂರ ಆಗಿ ವಿ.ಚ್ಛೇ.ದ.ನ ಪಡೆದುಕೊಂಡಿದ್ದಾರೆ. ರಜನಿಕಾಂತ್ ಮೊದಲ ಮಗಳು ಕೂಡ ಪ್ರೀತಿಸಿ ಮದುವೆಯಾದವಳು ಆದರೆ ಕೆಲವು ಕಾರಣಾಂತರಗಳಿಂದ ಸಂಸಾರಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾದ್ದರಿಂದ ತಮ್ಮ ಪತಿಗೆ ವಿ.ಚ್ಛೇ.ದ.ನ.ವನ್ನು ನೀಡಿ ರಜನಿಕಾಂತ್ ಅವರ ಜೊತೆಯಲ್ಲಿ ಇದ್ದಾರೆ. ಇದಾದ ಬಳಿಕ ಐಶ್ವರ್ಯ ಹಾಗೂ ಧನುಷ್ ಆದರೂ ಕೂಡ ಇಬ್ಬರು ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ರಜನಿಕಾಂತ್ ಅವರು ಸಮಾಧಾನಕರವಾಗಿದ್ದರು ಆದರೆ.

ಇದಕ್ಕಿದ್ದ ಹಾಗೆ ಧನುಷ್ ಮತ್ತು ಐಶ್ವರ್ಯ ಅವರು ಕೂಡ ನಾವಿಬ್ಬರು ಸಾಂಸಾರಿಕ ಜೀವನಕ್ಕೆ ತಿಲಾಂಜಲಿಯನ್ನು ಆಡುತ್ತಿದ್ದೇವೆ ಇಬ್ಬರು ವಿ.ಚ್ಛೇ.ದ.ನವನ್ನು ಪಡೆಯುತ್ತಿದ್ದೇವೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು. ಮೊದಲ ಮಗಳ ರೀತಿಯೇ ಎರಡನೇ ಮಗಳ ಬದುಕು ಕೂಡ ಆಯಿತು ಎಂದು ರಜನಿಕಾಂತ್ ಅವರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. ಇದಾದ ಎರಡು ತಿಂಗಳ ಬಳಿಕ ಇದೀಗ ರಜನಿಕಾಂತ್ ಅವರ ಮನೆಯಲ್ಲಿ ಸಂತಸದ ವಾತಾವರಣವೇ ನಿರ್ಮಾಣವಾಗಿದೆ ಅಂತ ಹೇಳಬಹುದು. ಏಕೆಂದರೆ ತಮ್ಮ ಪತ್ನಿಗೆ ವಿ.ಚ್ಛೇ.ದ.ನ ನೀಡುತ್ತಿದ್ದೇನೆ ಎಂದು ಹೇಳಿಕೆ ನೀಡಿದಂತಹ ಧನುಷ್ ಅವರು ಇದೀಗ ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ತೆಗಿಸಿದಂತಹ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಈ ಫೋಟೋ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಾಮಾನ್ಯವಾಗಿ ಯಾರಾದರೂ ವಿ.ಚ್ಛೇ.ದ.ನ ಪಡೆಯಬೇಕು ಅಂತ ಅಂದುಕೊಂಡಾಗ ಆ ವ್ಯಕ್ತಿಯಿಂದ ದೂರ ಇರುವುದಕ್ಕೆ ಬಯಸುತ್ತಾರೆ ಅಷ್ಟೇ ಅಲ್ಲದೆ ಆ ವ್ಯಕ್ತಿಯ ಮುಖವನ್ನು ಕೂಡ ನೋಡಬಾರದು ಎಂದು ನಿರ್ಧಾರ ಮಾಡುತ್ತಾರೆ. ಈಗಾಗಲೇ ನಮ್ಮ ಚಿತ್ರರಂಗದಲ್ಲಿ ಸಾಕಷ್ಟು ಜೋಡಿಗಳು ವಿ.ಚ್ಛೇ.ದ.ನ ಪಡೆದಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ತೆಲುಗಿನ ಖ್ಯಾತ ನಟ ಮತ್ತು ನಟಿಯಾದಂತಹ ಸಮಂತ ನಾಗಚೈತನ್ಯ ವಿ.ಚ್ಛೇ.ದ.ನ ಪಡೆದು ಒಂದುವರೆ ವರ್ಷವಾದರೂ ಕೂಡ ಎಲ್ಲಿಯೂ ಕೂಡ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ ನಟ ಧನುಷ್ ಮತ್ತು ಐಶ್ವರ್ಯ ಅವರು ವಿ.ಚ್ಛೇ.ದ.ನ ಪಡೆದು ಕೇವಲ ಮೂರು ತಿಂಗಳಾಗಿದೆ. ಈ ಮೂರು ತಿಂಗಳ ಒಳಗೆ ಮತ್ತೆ ಇಬ್ಬರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ಭೇಟಿಯಾಗಿ ಸಂತೋಷದಿಂದ ಕಾಲ ಕಳೆದಿದ್ದಾರೆ ಅಷ್ಟೇ ಅಲ್ಲದೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಇದನ್ನು ನೋಡಿದಂತಹ ಅಭಿಮಾನಿಗಳಿಗೆ ನಿಜಕ್ಕೂ ಅನುಮಾನ ಮೂಡಿದೆ ಈ ಜೋಡಿ ವಿ.ಚ್ಚೇ.ದ.ನ ಪಡೆದ ನಂತರ ಇಷ್ಟು ಅನ್ಯೋನ್ಯವಾಗಿ ಇರುವುದಕ್ಕೆ ಹೇಗೆ ಸಾಧ್ಯ ಅಂತ. ಹೌದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತಹ ಐಶ್ವರ್ಯ ಮತ್ತು ಧನುಷ್ ಅವರ ಈ ಖುಷಿಗೆ ಮತ್ತೊಂದು ಕಾರಣವೂ ಇದೆ. ಐಶ್ವರ್ಯ ಮತ್ತು ಧನುಷ್ ಇಬ್ಬರೂ ಕೂಡ ಪರಸ್ಪರ ದೂರ ಇದ್ದರು ಕೂಡ ಬೇರೆ ಬೇರೆ ವಾಸವಾಗಿದ್ದರು ಕೂಡ ತಮ್ಮ ಮಕ್ಕಳ ವಿಚಾರದಲ್ಲಿ ಈ ದಂಪತಿಗಳು ಎಂದಿಗೂ ಕೂಡ ನಿರ್ಲಕ್ಷತನವನ್ನು ತೋರಿಸಿಲ್ಲ. ಧನುಷ್ ಅವರ ಹಿರಿಯ ಪುತ್ರ ಆದಂತಹ ಯಾತ್ರಾ ಅವರ ಶಾಲೆಯಲ್ಲಿ ಸ್ಪೋರ್ಟ್ಸ್ ಕಾರ್ಯಕ್ರಮ ಹೊಂದಿದ್ದು. ಈ ಒಂದು ಕಾರ್ಯಕ್ರಮದಲ್ಲಿ ಯಾತ್ರಾ ಅವರು ಟೀಮ್ ಲೀಡರ್ ಆಗಿದ್ದಾರೆ ಹಾಗಾಗಿ ಶಾಲೆಯಲ್ಲಿ ಒಂದು ಸಮಾರಂಭವನ್ನು ಏರ್ಪಡಿಸಿದರು.

ಈ ಸಮಾರಂಭದಲ್ಲಿ ಧನುಷ್ ಐಶ್ವರ್ಯ ಹಾಗೂ ಮಗ ಯಾತ್ರ ಹಾಗೂ ಐಶ್ವರ್ಯ ಅವರ ಕಿರಿಯ ಪುತ್ರ ನಾಲ್ಕು ಜನರು ಕೂಡ ಪಾಲ್ಗೊಂಡಿದ್ದಾರೆ ಅಷ್ಟೇ ಅಲ್ಲದೆ ನಾಲ್ಕು ಜನರು ಕೂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ನೋಡಿದಂತಹ ನೆಟ್ಟಿಗರು ಇಬ್ಬರು ಕೂಡ ಮತ್ತೆ ಮಕ್ಕಳಿಗಾಗಿ ಮಕ್ಕಳ ಭವಿಷ್ಯಕ್ಕಾಗಿ ಒಂದಾಗುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಅಧಿಕೃತವಾಗಿ ಧನುಷ್ ಆಗಲಿ ಅಥವಾ ಐಶ್ವರ್ಯ ಆಗಲಿ ಈ ವಿಚಾರದ ಬಗ್ಗೆ ಎಲ್ಲಿಯೂ ಕೂಡ ಪ್ರಸ್ತಾವನೆ ಮಾಡಿಲ್ಲ. ಈ ಫೋಟೋವನ್ನು ನೋಡುತ್ತಿದ್ದರೆ ಮುಂದಿನ ದಿನದಲ್ಲಿ ಈ ಇಬ್ಬರು ಜೋಡಿ ಮತ್ತೆ ಒಂದಾಗಬಹುದು ಎಂಬುದು ಅಭಿಮಾನಿಗಳ ಆಶಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ದಂಪತಿಗಳ ಜಗಳದಲ್ಲಿ ಮಕ್ಕಳು ಬಡವಾಗಬಾರದು ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ ನಿಮ್ಮ ಪ್ರಕಾರವೇನು.? ಕಾಮೆಂಟ್ ಮಾಡಿ.