Home Blog Page 334

ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರಯುಕ್ತ ರಾರಾಜಿಸುತ್ತಿದೆ ಅಪ್ಪು ಕಟೌಟ್, ಅಪ್ಪು ಆಶೀರ್ವಾದ ಸಿಕ್ಕ ಮೇಲೆ ಸೋಲೋ ಮಾತೆ ಇಲ್ಲ ಅನ್ನುತ್ತಿದ್ದಾರೆ ನೆಟ್ಟಿಗರು.

ವಿಕ್ರಾಂತ್ ರೋಣ ಸಿನಿಮಾ ನಾಡಿದ್ದು ಅಂದರೆ ಜುಲೈ 28 ರಂದು ಬಿಡುಗಡೆಯಾಗಲಿದ್ದು ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಕಾತರಿಸಿದ್ದಾರೆ. ವಿಕ್ರಾಂತ್ ರೋಣ ಭಾರತೀಯ ಕನ್ನಡ ಭಾಷೆಯ ಫ್ಯಾಂಟಸಿ ಸಾಹಸ ಚಿತ್ರವಾಗಿದ್ದು, ಇದನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ. ಇದರಲ್ಲಿ ಸುದೀಪ್  ಅವರು ನಿರೂಪ್ ಭಂಡಾರಿ, ಚೊಚ್ಚಲ ನಟಿ ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಹಾಡುಗಳು ಸಹ ಅದ್ಭುತವಾಗಿ ಮೂಡಿಬಂದಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಡು ಹಾಗೂ ನೃತ್ಯದ ತುಣುಕುಗಳು ಹರಿದಾಡುತ್ತಿವೆ. ಈ ಚಿತ್ರದ ಟೀಸರ್ ನಲ್ಲಿ ಸುದೀಪ್ ಒಂದು ಡೈಲಾಗ್ ಹೇಳಿದ್ದು ಅದರಿಂದ ಪ್ರಭಾವಿತಗೊಂಡಿರುವ ಅಭಿಮಾನಿಗಳು ಸುದೀಪ್ ಅವರ ಪಾತ್ರದ ನಟನೆಯನ್ನು ಕಣ್ಣುತುಂಬಿಕೊಳ್ಳಲು ಕಾತರಿಸಿ ಕಾಯುತ್ತಿದ್ದಾರೆ.

ಈ ಚಿತ್ರವು ಹೆಚ್ಚು ನಿರೀಕ್ಷೆಗಳನ್ನು ಹೊಂದಿರುವುದಲ್ಲದೆ 2021 ರಲ್ಲೇ ಬಿಡುಗಡೆಯಾಗಬೇಕಿದ್ದ ವಿಕ್ರಾಂತ್ ರೋಣ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟು ಜುಲೈ 28 ಕ್ಕೆ ತೆರೆ ಕಾಣಲು ಸಿದ್ದವಾಗಿ ಚಿತ್ರಮಂದಿರಗಳ ಮುಂದೆ ಸುದೀಪ್ ಅವರ ಎತ್ತರದ ಕಟೌಟ್ ಗಳು ರಾರಾಜಿಸುತ್ತ ಚಿತ್ರಮಂದಿರಗಳು ಕಟೌಟ್ ಗಳಿಂದ ಮುಚ್ಚಿ ಹೋಗಿವೆ. ಇವುಗಳ ನಡುವೆ ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ವಿಶೇಷ ವ್ಯಕ್ತಿಯ ಕಟೌಟ್ ಒಂದು ಗಮನ ಸೆಳೆದು ನೋಡುಗರನ್ನು ಆಕರ್ಷಸಿ ಮನಸೂರೆಗೊಳಿಸಿ ರೋಮಾಂಚನಗೊಳಿಸುತ್ತಿದೆ. ಹೌದು ನವರಂಗ್ ಚಿತ್ರಮಂದಿರದಲ್ಲಿ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಕಟೌಟ್ ಜೊತೆಗೆ ಅಪ್ಪು ಅವರ ಕಟೌಟ್ ಕೂಡ ಹಾಕಿದ್ದು ಸುದೀಪ್ ಅವರನ್ನು ಅಪ್ಪು ಅವರು ತಬ್ಬಿಕೊಂಡಿರುವ ಕಟೌಟ್ ಅನ್ನು ಹಾಕಿ ಅಪ್ಪು ಅಭಿಮಾನಿಗಳು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಅಪ್ಪು ಅವರು ಹಿಂದೆ ಇವೆಂಟ್ ಒಂದರಲ್ಲಿ ಭಾಗವಹಿಸಿದ್ದಾಗ ಅದರಲ್ಲಿ ಸುದೀಪ್ ಅವರೂ ಸಹ ಇರುತ್ತಾರೆ. ಆ ಸಂದರ್ಭದಲ್ಲಿ ಸುದೀಪ್ ಹಾಗೂ ಅಪ್ಪು ಇಬ್ಬರನ್ನು ವೇದಿಕೆ ಮೇಲೆ ಕರೆದು ಚಿಕ್ಕ ವಯಸ್ಸಿನಲ್ಲಿ ಅವರಿಬ್ಬರೂ ತಬ್ಬಿಕೊಂಡು ತೆಗೆಸಿದ್ದ ರೆಟ್ರೋ ಫೋಟೋ ಒಂದನ್ನು ರಿವೀಲ್ ಮಾಡಿಸುತ್ತಾರೆ ಆಗ ಇದೇ ರೀತಿಯಲ್ಲಿ ಈ ಸಂದರ್ಭದಲ್ಲಿ ತಬ್ಬಿಕೊಳುವಂತೆ ಹೇಳಿದಾಗ ಅಪ್ಪು ಅವರು ಸುದೀಪ್ ಅವರನ್ನು ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟು ಸಂಭ್ರಮಿಸಿರುತ್ತಾರೆ. ಇದೇ ಫೋಟೋ ದ ಕಟೌಟ್ ಅನ್ನು ಇಂದು ನವರಂಗ್ ಥೀಯೇಟರ್ ಎದುರು ಹಾಕಿ ಆ ಸಂದರ್ಭದ ಕ್ಷಣವನ್ನು ಮೆಲುಕು ಹಾಕುವಂತೆ ಮಾಡಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಅಪ್ಪು ಗೆ ಎಲ್ಲರೂ ಅಪ್ಪುಗೆ ನೀಡಲು ಬಯಸುತ್ತಾರೆ ಎನ್ನುವುದನ್ನು ಸಾಬೀತು ಪಡಿಸುವಂತಿದೆ ಈ ಚಿತ್ರದ ಕಟೌಟ್.

ಸಾಮಾನ್ಯವಾಗಿ ಅಪ್ಪು ಅವರು ಎಂದಿಗೂ ಯಾರನ್ನು ದ್ವೇ.ಷಿಸದೇ ತಮ್ಮ ಪಾಡಿಗೆ ತಾವಿದ್ದ ಜೀವ ಅದು ಅಲ್ಲದೇ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಲಗೈ ನಲ್ಲಿ ಮಾಡಿದ್ದು ಎಡಗೈ ಗೆ ತಿಳಿಯದಂತಹ ಮೌನ ನಿಲುವನ್ನು ಹೊಂದಿದ್ದ ಧ್ರುವ ತಾರೆ ನಮ್ಮ ಅಪ್ಪು ಎಲ್ಲರಿಗೂ ಪ್ರೀತಿಯ ಅಪ್ಪುಗೆ ನೀಡುತ್ತಿದ್ದ ಅಪ್ಪು ಅವರು ಸುದೀಪ್ ರವರಿಗೆ ನೀಡಿದ್ದ ಪ್ರೀತಿಯ ಅಪ್ಪುಗೆಯ ಪಟವನ್ನು ದೊಡ್ಡದಾಗಿ ಕಟೌಟ್ ಮಾಡಿ ಹಾಕಿಸಿ ನೋಡುಗರ ಕಣ್ಣುಗಳನ್ನು ಪ್ರೇಮಮಯ ಮಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾಗೆ ಅಪ್ಪು ಆಶೀರ್ವಾದ ನೀಡಿದ್ದಾರೆ ಎನ್ನುವ ಹಾಗೆ ಸದಾ ಅಪ್ಪುವಿನ ಪ್ರೇಮಾಶಿರ್ವಾದ ಕನ್ನಡ ಹಾಗೂ ಕರ್ನಾಟಕದಲ್ಲಿ ದೇಶದಲ್ಲಿ ಇದ್ದೇ ಇರುತ್ತದೆ ಎಂಬುದನ್ನು ಪ್ರತಿಯೊಬ್ಬ ನಟರ ಅಭಿಮಾನಿಗಳು ಸಹ ಸ್ವೀಕರಿಸಿದ್ದಾರೆ ಎನ್ನುವುದನ್ನು ಈ ಕಟೌಟ್ ಸಾಬೀತು ಪಡಿಸುವಂತಿದೆ. ನಿಮ್ಮ ಪ್ರಕಾರ ಅಪ್ಪು & ಕಿಚ್ಚ ಸುದೀಪ್ ಅವರ ಈ ಕೌಟ್ ನೋಡಿ ನೋಡಿದರೆ ಏನ್ ಅನಿಸುತ್ತದೆ.? ಇದು ಕಿಚ್ಚ & ಅಪ್ಪುವಿನ ಸ್ನೇಹ ಸಂಕೇತವಾ.? ಅಥವಾ ಸಿನಿಮಾಗಾಗಿ ಮಾಡುತ್ತಿರುವ ತಯಾರಿನಾ.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಕೋಟಿ ಕೋಟಿ ಹಣವಿದ್ದರೂ ನನ್ನ ಬದುಕಲ್ಲಿ ಒಂದಿಷ್ಟು ನೆಮ್ಮದಿ ಇಲ್ಲ ಎಂದು ಶಾ-ಕಿಂಗ್ ಹೇಳಿಕೆ ನೀಡಿದ ರಜನಿಕಾಂತ್, ಈ ರೀತಿ ಹೇಳಲು ಕಾರಣವೇನು ನೋಡಿ.

ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದರ ಹಿಂದೆ ಓಡುತ್ತಿರುತ್ತಾರೆ ಕೆಲವರು ಅಂದುಕೊಳ್ಳುತ್ತಾರೆ ನನಗೆ ಇಂತಿಷ್ಟು ಹಣ ಸಿಕ್ಕಿಬಿಟ್ಟರೆ ಸಾಕು ಜೀವನಪೂರ್ತಿ ನೆಮ್ಮದಿಯಿಂದ ಇರುತ್ತೇನೆ ಎಂದು ಕೆಲವರು ಎಂದುಕೊಳ್ಳುತ್ತಾರೆ ನನಗೆ ನನ್ನಿಷ್ಟದ ಹುದ್ದೆ ಸಿಕ್ಕೆ ಬಿಟ್ಟರೆ ಸಾಕು ನಾನು ಜೀವನಪೂರ್ತಿ ನೆಮ್ಮದಿಯಾಗಿ ಇರುತ್ತೇನೆ ಎಂದು. ಹೀಗೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಆಸೆ ಇಟ್ಟುಕೊಂಡಿರುತ್ತಾರೆ ಆ ಸಾಧನೆ ಮಾಡಿದ ಬಳಿಕ ನಾನು ಸಂತೋಷವಾಗಿ ಇರುತ್ತೇನೆ ಎಂದುಕೊಳ್ಳುತ್ತಾರೆ ಆದರೆ ಜೀವನದಲ್ಲಿ ನೆಮ್ಮದಿ ಹಾಗೂ ಸಂತೋಷ ಎನ್ನುವುದು ಸಕ್ಸಸ್ ಇಂದ ಆಗಲಿ ಅಥವಾ ಹಣದಿಂದ ಆಗಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಭಾರತದ ದಂತಕಥೆ ಎನಿಸಿರುವ ರಜನಿಕಾಂತ್ ಅವರು. ಭಾರತದ ಸೂಪರ್ ಸ್ಟಾರ್ ಆಗಿರುವ ಇವರ ಬಾಯಿಂದ ಈ ಮಾತು ಬರಲು ಕಾರಣ ಆಗಿದ್ದಾದರೂ ಏನು ಗೊತ್ತಾ.?

ಶಿವಾಜಿರಾವ್ ಗಾಯಕ್ವಾಡ್ ಇದು ರಜನಿಕಾಂತ್ ಅವರ ಮೊದಲ ಹೆಸರು ಬೆಂಗಳೂರಿನ ಹನುಮಂತನಗರದಲ್ಲಿ ಮರಾಠಿ ಕುಟುಂಬ ಒಂದರಲ್ಲಿ ಜನಿಸಿ ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ಹೊಟ್ಟೆಪಾಡಿಗಾಗಿ ಹಲವಾರು ಕೆಲಸವನ್ನು ಮಾಡುತ್ತಿದ್ದ ಇವರು ಬಿಟಿಎಸ್ ಬಸ್ ಕಂಡಕ್ಟರ್ ಆಗಿ ಹಲವು ದಿನಗಳ ವರೆಗೆ ಸೇವೆ ಸಲ್ಲಿಸಿದ್ದಾರೆ. ಅದೇ ಸಮಯದಲ್ಲಿ ಇವರಿಗೆ ಸಿನಿಮಾ ರಂಗದ ಬಗ್ಗೆ ಆಕರ್ಷಣೆ ಉಂಟಾಗಿ ಚೆನ್ನೈಗೆ ಹೋಗಿ ಇದಕ್ಕೆ ಸಂಬಂಧಪಟ್ಟ ತರಬೇತಿ ಪಡೆದುಕೊಳ್ಳಲು ಸೇರಿಕೊಳ್ಳುತ್ತಾರೆ. ಇದಾದ ನಂತರ ಅವರ ಬದುಕು ಎಲ್ಲವರು ಆಶ್ಚರ್ಯ ಪಡುವ ರೀತಿ ಬದಲಾಯಿತು ಇಂದಿಗೂ ಕೂಡ ಎಷ್ಟೋ ಯುವಕರಿಗೆ ರಜನಿಕಾಂತ್ ಅವರು ರೋಲ್ ಮಾಡೆಲ್ ಆಗಿದ್ದಾರೆ. ಯಾಕೆಂದರೆ ಹೀರೋ ಆಗಬೇಕು ಎಂದು ಹಠ ಹೊತ್ತು ಚೆನೈಗೆ ಹೋದ ಈತ ಇಡೀ ಭಾರತವಲ್ಲದೇ ವಿಶ್ವವೇ ತಿರುಗಿ ನೋಡುವಂತಹ ನಟನಾಗಿ ಬೆಳೆದು ನಿಂತಿದ್ದಾರೆ.

ರಜನಿಕಾಂತ್ ಅವರು ಪ್ರಾರಂಭಿಕ ಹಂತದಲ್ಲಿ ಒಂದೆರಡು ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು ಕೂಡ ಅವರ ಹೀರೋ ಆಗಿ ಬೆಳೆದ ಮೇಲೆ ಎಂದು ಕೂಡ ಹಿಂತಿರುಗಿ ನೋಡಿದ್ದೇ ಇಲ್ಲ. ತಮಿಳುನಾಡನ್ನು ಇಂದಿಗೂ ಆಳುತ್ತಿರುವ ನಂಬರ್ ವನ್ ಸೂಪರ್ ಸ್ಟಾರ್ ಆಗಿರುವ ಇವರು ತಮ್ಮ ಆದರ್ಶಮಯ ಜೀವನದಿಂದ ಎಲ್ಲರ ಪ್ರೀತಿಯನ್ನು ಗಳಿಸಿದ್ದಾರೆ. ಆಧ್ಯಾತ್ಮದಲ್ಲೂ ಬಹಳಷ್ಟು ಆಸಕ್ತಿ ಹೊಂದಿರುವ ಇವರು ರಾಜಕೀಯವಾಗಿ ಕೂಡ ಗುರುತಿಸಿಕೊಂಡು ಸಮಾಜ ಸೇವೆ ಮಾಡುವ ಆಸೆ ಪಟ್ಟಿದ್ದರು. ಆದರೆ ಅನಾರೋಗ್ಯ ಸಮಸ್ಯೆಯಿಂದ ರಾಜಕೀಯ ಆಸಕ್ತಿಯನ್ನು ಹಿಂಪಡೆದಿರುವ ಇವರು ಸಿನಿಮಾರಂಗದಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. 70ರ ಆಸು ಪಾಸಿನಲ್ಲಿರುವ ಇವರ ಸಿನಿಮಗಳಿಗಾಗಿ ಇನ್ನು ಕೂಡ ಅಭಿಮಾನಿಗಳು ಕಾಯುತ್ತಿದ್ದಾರೆ.

ಈಗ ಅವರ ಬದುಕಿನಲ್ಲಿ ಹಣ ಹೆಸರು ಎಲ್ಲ ಇದೆ ಆದರೆ ನೆಮ್ಮದಿ ಇಲ್ಲ ಇಂದು ಅವರೇ ಹೇಳುತ್ತಿದ್ದಾರೆ ಇತ್ತೀಚೆಗೆ ಒಂದು ಸಮಾರಂಭದಲ್ಲಿ ಮುಕ್ತವಾಗಿ ಮಾತನಾಡಿದ ಅವರು ಈ ಕುರಿತಾದ ಹೇಳಿಕೆಗಳನ್ನು ನೀಡಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವುದು ಎಲ್ಲರಿಗೂ ತಿಳಿದೇ ಇದೆ, ಅವರ ಆಪ್ತ ಬಳಗವು ಹೇಳುವಂತೆ ರಜನಿಕಾಂತ್ ಅವರ ಎರಡು ಹೆಣ್ಣು ಮಕ್ಕಳ ಬದುಕು ಕೂಡ ಹಸನಾಗಿ ಇಲ್ಲದೆ ಇರುವುದು ಅವರ ಈ ನೋವಿಗೆ ಕಾರಣವಾಗಿದೆಯಂತೆ. ರಜನಿಕಾಂತ್ ಅವರ ಮೊದಲ ಮಗಳು ಸೌಂದರ್ಯ ಪ್ರೀತಿಸಿ ವಿವಾಹವಾಗಿದ್ದರೂ ಕೂಡ 2017ನೇ ಇಸ್ವಿಯಲ್ಲಿ ತಮ್ಮ ಮದುವೆಯನ್ನು ಮುರಿದುಕೊಂಡರು. ಈಗ 2019 ರಲ್ಲಿ ಮರು ವಿವಾಹವಾಗಿದ್ದಾರೆ. ಅದರ ರಜನಿಕಾಂತ್ ಅವರಿಗೆ ಅದಕ್ಕಿಂತಲೂ ಹೆಚ್ಚಿಗೆ ಶಾ.ಕ್ ನೀಡಿದ್ದು ಎರಡನೇ ಪುತ್ರಿ ಐಶ್ವರ್ಯ ಹಾಗೂ ಧನುಷ್ ಅವರ ವಿ.ಚ್ಛೇ.ದ.ನ.

ಧನುಷ್ ಹಾಗು ರಜನಿಕಾಂತ್ ಅವರ ನಡುವೆ ತುಂಬಾ ಒಳ್ಳೆಯ ಬಾಂಧವ್ಯವಿತ್ತು ಸಿನಿಮಾಗೆ ಸಂಬಂಧಪಟ್ಟ ಹಾಗೆ ಹಾಗೂ ಕೌಟುಂಬಿಕ ವಿಚಾರಗಳಲ್ಲೂ ಧನುಷ್ ಅವರು ರಜನಿಕಾಂತ್ ಅವರಿಗೆ ಶಕ್ತಿ ಆಗಿದ್ದರು. ಈಗ ಅಳಿಯ ಹಾಗೂ ಮಗಳು ಬೇರೆ ಬೇರೆ ಆಗಿರುವುದು ರಜನಿಕಾಂತ್ ಅವರನ್ನು ಬಹಳ ಕಾಡುತ್ತಿದೆಯಂತೆ ಇಬ್ಬರು ಮಕ್ಕಳು ಕೂಡ ಪ್ರೀತಿಸಿ ವಿವಾಹವಾದರೂ ವಿ.ಚ್ಛೇ.ದ.ನ ಪಡೆದಿದ್ದಾರೆ ಈ ನೋ.ವಿನಿಂದ ರಜನಿಕಾಂತ್ ಅವರಿಗೆ ಸ್ವಲ್ಪವೂ ಕೂಡ ನೆಮ್ಮದಿ ಇಲ್ಲ ಹಾಗಾಗಿ ಆಪ್ತರೊಂದಿಗೆ ನನ್ನ ಬದುಕಿನಲ್ಲಿ ಕೋಟಿ ಕೋಟಿ ಆಸ್ತಿ ಇದ್ದರೇನು ನೆಮ್ಮದಿ ಮಾತ್ರ ಇಲ್ಲ ಎಂದು ತಮ್ಮ ಅಳಲನ್ನು ತೊಡೆದುಕೊಂಡಿದ್ದಾರೆ. ಜೀವನದಲ್ಲಿ ನೋವು ಎಂಬುದು ಒಂದು ಭಾಗಶಹ ಅಂಶ ಸೆಲಬ್ರೆಟಿಯಾಗಿರಲಿ ಸಾಮಾನ್ಯ ಜನರು ಆಗಿರಲಿ ಎಲ್ಲರೂ ಕೂಡ ಈ ನೋ.ವನ್ನು ದಾಟಿ ಮುಂದೆ ಸಾಗಲೇಬೇಕು. ರಜಿನಿ ಅವರ ಪಾಲಿಗೂ ಕೂಡ ಇದೇ ದೊರೆತಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಆಗುತ್ತಿರುವ ರಶ್ಮಿಕಾ ಮಂದಣ್ಣ ಯಾವ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಿದ್ದಾರೆ ನೋಡಿ.

ರಶ್ಮಿಕಾ ಮಂದಣ್ಣ ಸದ್ಯಕ್ಕೆ ದಕ್ಷಿಣ ಭಾರತವನ್ನು ಆಳುತ್ತಿರುವ ಖ್ಯಾತ ನಟಿ ಅಂತಾನೆ ಹೇಳಬಹುದು ಕನ್ನಡಕ್ಕಿಂತಲೂ ಕೂಡ ಪರಭಾಷೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ತಮಿಳು, ತೆಲುಗು, ಹಿಂದಿಯಲ್ಲಿ ಸಾಕಷ್ಟು ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳನ್ನು ಕೈಗೆತ್ತಿಕೊಂಡು ಬಿಜಿಯಾಗಿರುವ ರಶ್ಮಿಕ ಮಂದಣ್ಣ ಅವರು ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರೆ ಎಂಬ ಹೊಸ ವಿಚಾರದೊಂದಿಗೆ ಚರ್ಚೆಗೆ ಒಳಗಾಗುತ್ತಿದ್ದಾರೆ. ಹೌದು ನಟಿ ರಶ್ಮಿಕಾ ಅವರು ಸಿನಿಮಾ ಬಿಟ್ಟು ಚುನಾವಣೆಗೆ ಇಳಿಯಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ಆದಂತಹ ವೇಣು ಸ್ವಾಮಿಯವರು ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆ ಪೂರಕವಾಗುವಂತೆ ರಶ್ಮಿಕ ಮಂದಣ್ಣ ಅವರು ಕೂಡ ಸ್ಪಂದಿಸುತ್ತಿದ್ದಾರಂತೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ವೇಣು ಸ್ವಾಮಿಯವರು ಖ್ಯಾತ ನಟ ನಟಿಯರಿಗೆ ಭವಿಷ್ಯವನ್ನು ನುಡಿದಿದ್ದಾರೆ ಈಗಾಗಲೇ ಇವರು ನುಡಿದಂತಹ ಅದೆಷ್ಟೋ ಭವಿಷ್ಯಗಳು ಸತ್ಯವಾಗಿದೆ.

ಇದಕ್ಕೆ ಅದ್ಭುತ ಉದಾಹರಣೆ ನೀಡಬಹುದು ಅಂದರೆ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಜೊತೆ ನಿಶ್ಚಿತಾರ್ಥವನ್ನು ಮುರಿದುಕೊಂಡರೆ ಮುಂದೊಂದು ದಿನ ಅವರು ಬಹುದೊಡ್ಡ ನಟಿಯಾಗಿ ಬೆಳೆದು ನಿಲ್ಲುತ್ತಾರೆ ಇಡೀ ಭಾರತೀಯ ಚಿತ್ರರಂಗವನ್ನು ಆಳುವಂತಹ ಖ್ಯಾತ ನಟಿಯಾಗುತ್ತಾರೆ ಎಂದು ವೇಣು ಸ್ವಾಮಿಯವರು ಭವಿಷ್ಯ ನುಡಿದಿದ್ದರು. ರಶ್ಮಿಕಾ ಮಂದಣ್ಣ ಅವರು ವೇಣು ಸ್ವಾಮಿಯವರ ಅಪ್ಪಟ ಭಕ್ತ ಹಾಗಾಗಿ ಅವರು ಏನೇ ಹೇಳಿದರು ಕೂಡ ಅದನ್ನು ಸಂಪೂರ್ಣವಾಗಿ ನಂಬಿ ಬಿಡುತ್ತಾರೆ. ಈ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಮಾಡಿಕೊಂಡಿದ್ದಂತಹ ನಿಶ್ಚಿತಾರ್ಥವನ್ನು ಮುರಿದುಕೊಂಡು ಬ್ರೇಕ್ ಅಪ್ ಮಾಡಿಕೊಂಡು. ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಆದ ನಂತರ ರಶ್ಮಿಕ ಮಂದಣ್ಣ ಅವರು ತೆಲುಗು ತಮಿಳು ಮಲಯಾಳಂ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಸಿನಿಮಾದಲ್ಲಿ ನಟಿಸಿದರು ಇವರು ನಟನೆ ಮಾಡಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆದವು ಆದಕಾರಣ ವೇಣು ಸ್ವಾಮಿ ಅವರನ್ನು ರಶ್ಮಿಕ ಮಂದಣ್ಣ ಅವರು ಸಂಪೂರ್ಣವಾಗಿ ನಂಬುತ್ತಿದ್ದಾರೆ.

ಕಳೆದ ಎರಡು ತಿಂಗಳಿನ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ ನಲ್ಲಿ ದುಬಾರಿ ಬೆಲೆಯ ಫ್ಲಾಟ್ ಒಂದನ್ನು ಖರೀದಿ ಮಾಡಿದ್ದರು. ಈ ಮನೆಯ ಗೃಹಪ್ರವೇಶದ ಕಾರ್ಯಕ್ಕೂ ಕೂಡ ವೇಣು ಸ್ವಾಮಿ ಅವರೇ ಹೋಗಿ ಪೂಜೆ ಪುನಸ್ಕಾರವನ್ನು ಸಲ್ಲಿಸಿ ಬಂದಿದ್ದರು ಈ ವೇಳೆಯಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಕುರಿತು ಮತ್ತೊಂದು ಶಾ.ಕಿಂ.ಗ್ ಹೇಳಿಕೆ ನೀಡಿದ್ದಾರೆ ಹೌದು. ಅದೇನೆಂದರೆ ರಶ್ಮಿಕ ಮಂದಣ್ಣ ಅವರು ಶೀಘ್ರದಲ್ಲಿಯೇ ರಾಜಕೀಯ ಪ್ರವೇಶ ಮಾಡಲಿದ್ದಾರೆ ಕಾಂಗ್ರೆಸ್ ಪಕ್ಷದಿಂದ ರಶ್ಮಿಕ ಮಂದಣ್ಣ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಈ ಮೂಲಕ ಜನರ ಸೇವೆ ಮಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಸಾಕಷ್ಟು ನಟ ನಟಿಯರಿಗೆ ಭವಿಷ್ಯ ನುಡಿದು ಅದೆಲ್ಲವೂ ಕೂಡ ಸತ್ಯವಾಗಿರುವುದರಿಂದ ವೇಣು ಸ್ವಾಮಿ ಹೇಳಿದಂತೆ ರಶ್ಮಿಕಾ ಮಂದಣ್ಣ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ.

ಆದರೆ ರಶ್ಮಿಕಾ ಮಂದಣ್ಣ ಅವರು ಮಾತ್ರ ಎಲ್ಲಿಯೂ ಕೂಡ ಈ ವಿಚಾರದ ಬಗ್ಗೆ ಪ್ರಸ್ತಾವನೆಯನ್ನು ಮಾಡಿಲ್ಲ ರಶ್ಮಿಕ ಮಂದಣ್ಣ ಅವರು ಒಂದು ವೇಳೆ ಸಿನಿಮಾ ಬಿಟ್ಟು ರಾಜಕೀಯ ಕ್ಷೇತ್ರಕ್ಕೆ ಬಂದರೆ ಹೇಗಿರುತ್ತದೆ ಎಂಬುದನ್ನು ಊಹೆ ಮಾಡಿ ನೋಡಿ. ಏಕೆಂದರೆ ನಟ ನಟಿಯರಿಗೆ ಸಿನಿಮಾ ಬದುಕೆ ಒಳ್ಳೆಯದು ರಾಜಕೀಯಕ್ಕೆ ಪ್ರವೇಶ ಮಾಡಿದರೆ ಇರುವ ಮಾ.ನ ಮ.ರ್ಯಾ.ದೆ.ಯನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ನಟಿ ರಮ್ಯಾ ಅವರು ಕೂಡ ಸಿನಿಮಾ ಬಿಟ್ಟು ರಾಜಕೀಯ ಪ್ರವೇಶ ಮಾಡಿದರು ಕೆಲವು ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಆದರೆ ಇದೀಗ ರಾಜಕೀಯವನ್ನು ಬಿಟ್ಟು ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೆ ತುದಿಗಳಲ್ಲಿ ನಿಂತಿದ್ದಾರೆ ಅವರ ಪರಿಸ್ಥಿತಿ ರಶ್ಮಿಕ ಮಂದಣ್ಣ ಅವರಿಗೆ ಬೇಡ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ. ನಿಮ್ಮ ಪ್ರಕಾರ ರಶ್ಮಿಕಾ ಮಂದಣ್ಣ ರಾಜಕೀಯಕ್ಕೆ ಬರುವುದು ಒಳ್ಳೆಯದ ಅಥವಾ ಕೆಟ್ಟದ್ದ ಎಂಬುದನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಪ್ಪು ಕಟೌಟ್, ಸಿನಿಮಾದ ಪ್ರಚಾರಕ್ಕಾಗಿ ಕಿಚ್ಚ ಮಾಡುತ್ತಿರುವ ಗಿಮಿಕ್ ಅನ್ನುತ್ತಿದ್ದಾರೆ ನೆಟ್ಟಿಗರು.

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ತೆರಿಗೆ ಬರಲು ಇನ್ನೂ ಕೇವಲ ನಾಲ್ಕೇ ನಾಲ್ಕು ದಿನಗಳು ಬಾಕಿ ಉಳಿದಿದೆ ಇದು ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ. ಏಕೆಂದರೆ ಕಿಚ್ಚ ಸುದೀಪ್ ಅವರ ಮೊದಲ ಥ್ರೀ ಡಿ ಸಿನಿಮಾ ಅಷ್ಟೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಹೌದು. ಕೆಜಿಎಫ್ ಸಿನಿಮಾದ ನಂತರ ಅತಿ ದೊಡ್ಡ ಬಡ್ಜೆಟ್ ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಅಂದರೆ ಅದು ವಿಕ್ರಾಂತ್ ರೋಣ ಅಂತ ಹೇಳಬಹುದು. ಟ್ರೈಲರ್ ಮತ್ತು ಟೀಸರ್ ಹಾಡುಗಳ ಮುಖಾಂತರ ಬಹಳಷ್ಟು ಸದ್ದು ಮಾಡಿರುವ ವಿಕ್ರಂತ್ ರೋಣ ಸಿನಿಮಾ ತೆರೆ ಮೇಲೆ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ನೋಡುವುದಕ್ಕೆ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಸುಮಾರು ಐದು ಭಾಷೆಯಲ್ಲಿ ಏಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಲಿದೆ ವಿಶೇಷ ಏನೆಂದರೆ ಈ ಬಾರಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತದ ಹೆಸರು ಪಡೆಯುತ್ತಿದೆ. ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷವಾಯಿತು ಯಾವ ಬಾರಿಯೂ ಕೂಡ ಯಾವ ಸಿನಿಮಾಗೂ ಕೂಡ ಇಷ್ಟು ದೊಡ್ಡ ಪ್ರಮಾಣದ ಕಟ್ ಔಟ್ ಗಳನ್ನು ನಿಲ್ಲಿಸಿರಲಿಲ್ಲ. ಆದರೆ ಈ ಬಾರಿ ಸುಮಾರು ನೂರಕ್ಕೂ ಅಧಿಕ ಕಟೌಟ್ಗಳನ್ನು ಸಿದ್ಧಪಡಿಸಲಾಗುತ್ತಿದೆ ಅದರಲ್ಲಿ ವಿಶೇಷತೆ ಏನೆಂದರೆ ಅಪ್ಪು ಮತ್ತು ಕಿಚ್ಚ ಸುದೀಪ್ ಅವರು ಒಟ್ಟಿಗೆ ಇರುವಂತಹ ಕಟೌಟ್ ಸಿದ್ಧಪಡಿಸುತ್ತಿದ್ದಾರೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಮತ್ತು ಅಪ್ಪು ಅವರು ಆತ್ಮೀಯ ಸ್ನೇಹಿತರು ಸಿನಿಮಾರಂಗಕ್ಕೆ ಎಂಟ್ರಿ ಆಗುವುದಕ್ಕಿಂತ ಮುಂಚೆಯಿಂದಲೂ ಕೂಡ ಅವರಿಬ್ಬರ ನಡುವೆ ಅವಿನಾಭವನ ಸಂಬಂಧವಿತ್ತು. ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಹೋದಾಗಲಂತು ಕಿಚ್ಚ ಸುದೀಪ್ ಅವರು ಬಹಳ ಖಿನ್ನತೆಗೆ ಒಳಗಾಗಿದ್ದರು ನೆಚ್ಚಿನ ಸ್ನೇಹಿತನನ್ನು ಕಳೆದುಕೊಂಡಿದ್ದಂತಹ ಛಾಯೆ ಅವರ ಮುಖದಲ್ಲಿ ಬಹಳಷ್ಟು ತಿಂಗಳುಗಳ ಕಾಲ ಹಾಗೆ ಉಳಿಯುದಿತ್ತು. ಆದರೂ ಕೂಡ ಅನಿವಾರ್ಯ ಪರಿಸ್ಥಿತಿ ಎಲ್ಲವನ್ನು ಮೆಟ್ಟಿನಿಂತು ಮುಂದೆ ಸಾಗಲೇ ಬೇಕಾದಂತಹ ಪರಿಸ್ಥಿತಿ ಎದುರಾದ ಕಾರಣ ಕಿಚ್ಚ ಸುದೀಪ್ ಅವರು ಮತ್ತೆ ತಮ್ಮ ಸಿನಿ ಜೀವನಕ್ಕೆ ಹಿಂತಿರುಗಿದರು. ಅದರಂತೆ ವಿಕ್ರಂತ್ ರೋಣ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲೂ ಕೂಡ ತೊಡಗಿಕೊಂಡಿದ್ದಾರೆ ಕಳೆದ ವಾರವಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗುವಂತಹ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ವೇದಿಕೆಯಲ್ಲಿ.

ಕಿಚ್ಚ ಸುದೀಪ್ ಮತ್ತು ಅಪ್ಪು ಅವರು ಬಾಲ್ಯದಲ್ಲಿ ಒಟ್ಟಿಗೆ ಇದ್ದಂತಹ ಫೋಟೋ ಒಂದನ್ನು ಡಿಸ್ಪ್ಲೇ ಮಾಡಲಾಗುತ್ತದೆ ಈ ಫೋಟೋ ನೋಡಿ ಕಿಚ್ಚ ಸುದೀಪ್ ಭಾವುಕರಾತ್ತಾರೆ ಅಷ್ಟೇ ಅಲ್ಲದೆ ಅಪ್ಪು ಅವರ ಬಗ್ಗೆ ಮನದಾಳದ ಮಾತುಗಳನ್ನು ಹೇಳುತ್ತಾರೆ. ಅಪ್ಪು ಅವರಿಗಾಗಿ ಒಂದು ಹಾಡನ್ನು ಕೂಡ ಹೇಳಿ ವೇದಿಕೆಯಲ್ಲೇ ಕಣ್ಣೀರು ಇಡುತ್ತಾರೆ ಇದರಿಂದಲೇ ತಿಳಿಯುತ್ತದೆ ಕಿಚ್ಚ ಸುದೀಪ್ ಅವರಿಗೆ ಅಪ್ಪು ಎಂದರೆ ಎಷ್ಟು ಪ್ರೀತಿ ಅಂತ. ಈ ಕಾರಣಕ್ಕಾಗಿ ಅಪ್ಪು ಅವರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದಾಗಿ ವಿಕ್ರಂತ್ ರೋಣ ಸಿನಿಮಾದ ಕಟ್ ಔಟ್ ನಲ್ಲಿ ಅಪ್ಪು ಅವರು ಇರುವಂತಹ ಕಟ್ ಔಟ್ ಒಂದನ್ನು ಕೂಡ ಸಿದ್ಧಪಡಿಸಿದ್ದಾರೆ ಅದನ್ನು ಥಿಯೇಟರ್ ನ ಮುಂದೆ ನಿಲ್ಲಿಸಲು ಎಲ್ಲ ರೀತಿಯಾದಂತಹ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ಆದರೆ ಕೆಲವು ನೆಟ್ಟುಗರು ಮಾತ್ರ ಸುದೀಪ್ ಅವರು ತಮ್ಮ ಸಿನಿಮಾದ ಪ್ರಚಾರ ಕಾರ್ಯಕಾಗಿ ಅಪ್ಪು ಅಭಿಮಾನಿಗಳನ್ನು ಮೆಚ್ಚಿಸುವ ದೃಷ್ಟಿಯಿಂದಾಗಿ ಈ ಸಿನಿಮಾವನ್ನು ಉತ್ತಮ ರೀತಿಯಲ್ಲಿ ಪ್ರದರ್ಶನ ಕಾಣುವ ಸಲುವಾಗಿ ಈ ರೀತಿ ಗಿಮಿಕ್ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಆದರೆ ಇನ್ನೂ ಕೆಲವು ಅಭಿಮಾನಿಗಳು ಅಪ್ಪು ಮತ್ತು ಕಿಚ್ಚ ಇಬ್ಬರದು ನಿಷ್ಕಲ್ಮಶ ಸ್ನೇಹ ಇವರ ಸ್ನೇಹದಲ್ಲಿ ಕಲ್ಲು ಹಾಕುವಂತಹ ಕೆಲಸವನ್ನು ಮಾಡಬೇಡಿ ಎಂದು ನಿಟ್ಟಿಗರಿಗೆ ತಿರುಗೇಟು ನೀಡಿದ್ದಾರೆ. ಕಿಚ್ಚ ಸುದೀಪ್ ಮಾಡಿರುವುದು ಸ್ನೇಹಕ್ಕಾಗಿ ನಾ ಅಥವಾ ಪ್ರಚಾರಕ್ಕಾಗಿ ನಾ ಎಂಬುದು ಇದೀಗ ಅಭಿಮಾನಿಗಳಿಗೆ ಬಿಟ್ಟ ವಿಚಾರವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ನಿಮ್ಮ ಪ್ರಕಾರ ಕಿಚ್ಚ ಸುದೀಪ್ ಅವರು ಈ ರೀತಿ ಮಾಡುವುದಕ್ಕೆ ಕಾರಣವೇನು ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.

ಗೋವಾದ ಪಾರ್ಟಿಯಲ್ಲಿ ಕಂಠ ಪೂರ್ತಿ ಕುಡಿದು ಗೆಳತಿಗೆ ಲಿಪ್ ಲಾಕ್ ಮಾಡಿದ ನಟಿ ನಿಶಿಕಾ ನಾಯ್ಡು, ಮತ್ತಿನಲ್ಲಿ ಮುತ್ತಿನ ಸುರಿಮಳೆ, ಈ ವಿಡಿಯೋ ನೋಡಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

ನಟಿ ನಿಶಿಕಾ ನಾಯ್ಡು ಅವರು ಕನ್ನಡದ ಹೆಸರಾಂತ ನಟಿಯಾಗಿದ್ದಾರೆ. ಸಿನಿ ಪಯಣ ಶುರು ಮಾಡುವ ಮೊದಲು ಮಾಡಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಇವರು ವಾಸು ನಾನು ಪಕ್ಕಾ ಕಮರ್ಷಿಯಲ್ ಎನ್ನುವ ಸಿನಿಮಾದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದ್ದಾರೆ. ಆದರೆ ಇವರ ಈ ಸಿನಿಮಾ ತೆರೆ ಕಾಣುವ ಮೊದಲೇ ಅಮ್ಮ ಐ ಲವ್ ಯು ಅನ್ನುವ ಸಿನಿಮಾ ತೆರೆ ಮೇಲೆ ಬಾರಿ ಸದ್ದು ಮಾಡಿತ್ತು. ಈ ಸಿನಿಮಾದ ಇವರ ಅದ್ಭುತ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಉತ್ತಮ ಹೈಟ್ ಹಾಗೂ ಪರ್ಸನಾಲಿಟಿ ಹಾಗೂ ಒಳ್ಳೆಯ ಬಾಡಿ ಲ್ಯಾಂಗ್ವೇಜ್ ಮತ್ತು ಅಭಿನಯದಲ್ಲೂ ಕೂಡ ಪರಿಣತಿ ಹೊಂದಿರುವ ಇವರು ಸಹಜವಾಗಿ ತಮ್ಮ ಮುದ್ದು ಮುಖ ಹಾಗೂ ಅದ್ಭುತ ಪ್ರತಿಭೆಯಿಂದ ಹಲವಾರು ಅವಕಾಶಗಳನ್ನು ಗಳಿಸಿಕೊಳ್ಳುವುದರ ಜೊತೆಗೆ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಕೂಡ ಗೆದ್ದಿದ್ದಾರೆ.

ಇದುವರೆಗೆ ಕನ್ನಡದಲ್ಲಿ ರಾಮಾರ್ಜುನಾ, ಜಂಟಲ್ ಮ್ಯಾನ್, ಪಡ್ಡೆ ಹುಲಿ, ಸಖತ್ ಇನ್ನು ಮುಂತಾದ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದಿರುವ ಇವರು ಈಗ ಬೇರೆ ಭಾಷೆಗಳನ್ನು ಕೂಡ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ನಟಿ ನಿಶಿಕಾ ನಾಯ್ಡು ಅವರು ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಾಲ್ಕು ಲಕ್ಷದ ಮೂವತ್ತು ಸಾವಿರ ಫಾಲ್ಲೋವರ್ರ್ಸ್ ಗಳನ್ನು ಹೊಂದಿರುವ ಇವರು ತಮ್ಮದೇ ಆದ ಒಂದು youtube ಚಾನೆಲ್ ಕೂಡ ಹೊಂದಿದ್ದಾರೆ. ಅದರಲ್ಲಿ ಹೇರ್ ಕೇರ್, ಸ್ಕಿನ್ ಕೇರ್ ಮತ್ತು ತಮ್ಮ ಶೂಟಿಂಗ್ ಸೆಟ್ ಅನುಭವಗಳು ಹೇಗಿರುತ್ತದೆ ಎನ್ನುವುದೆಲ್ಲವನ್ನು ಹಂಚಿಕೊಳ್ಳುವ ಇವರು ಅಲ್ಲೂ ಕೂಡ ಜನರಿಂದ ಸಾಕಷ್ಟು ಪ್ರಶಂಸೆಯನ್ನು ಗಳಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಒಳ್ಳೆಯ ಅಭಿಪ್ರಾಯ ಇದ್ದ ನಿಶಿಕಾ ನಾಯ್ಡು ಅವರ ಬಗ್ಗೆ ಇತ್ತೀಚೆಗೆ ಗಾಸಿಪ್ ಒಂದು ಹರಿದಾಡುತ್ತಿದೆ.

ನಿಶಿಕ ನಾಯ್ಡು ಅವರು ಪಾರ್ಟಿ ಒಂದರಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಒಂದು ಈಗ ಸಕ್ಕತ್ ವೈರಲ್ ಆಗುತ್ತಿದೆ. ಆದರೆ ಅವರು ಅಲ್ಲಿ ಬರಿ ಪಾರ್ಟಿ ಮಾಡಿ ಬಂದಿದ್ದರೆ ಅಷ್ಟೊಂದು ಸುದ್ದಿ ಆಗುತ್ತಿರಲಿಲ್ಲ. ಆದರೆ ಅವರು ನಡೆದುಕೊಂಡಿರುವ ನಡವಳಿಕೆಯಿಂದ ತೀವ್ರ ಚರ್ಚೆಗೆ ಗುರಿಯಾಗಿದ್ದಾರೆ. ಗೆಳತಿಯರ ಜೊತೆ ಸೇರಿ ಗೋವಾಗೆ ಪಾರ್ಟಿ ಮಾಡಲು ಹೋಗಿದ್ದ ನಿಶಿಕಾ ನಾಯ್ಡು ಅವರು ಗೆಳತಿಯೊಂದಿಗೆ ಲಿಪ್ ಲಾಕ್ ಮಾಡಿರುವ ಬಗ್ಗೆ ವಿಡಿಯೋಗಳು ಹರಿದಾಡುತ್ತಿವೆ. ಈ ವಿಡಿಯೋವನ್ನು ಮೊದಲಿಗೆ ಡಾಕ್ಟರ್ ಇಮ್ಟಿ ಎನ್ನುವರು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ನಿಶಿಕಾ ನಾಯ್ಡು ಅವರ ಗೆಳತಿ ಹುಕ್ಕ ರೀತಿಯ ಪದಾರ್ಥವನ್ನು ಸೇವನೆ ಮಾಡಿ ಅದರಿಂದ ಇವರ ಮುಖಕ್ಕೆ ಹೊಗೆ ಬಿಡುತ್ತಾರೆ ಇದರಿಂದ ಮತ್ತಿಗೇರಿದ ನಿಶಿಕಾ ನಾಯ್ಡು ಅವರು ಗೆಳತಿಯೊಂದಿಗೆ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ತೆರೆ ಮೇಲೆ ತುಂಬಾ ಸಾಂಪ್ರದಾಯಕವಾಗಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ ವೈಯಕ್ತಿಕ ಬದುಕಿನಲ್ಲಿ ಈ ರೀತಿ ನಡೆದುಕೊಂಡಿರುವುದು ಅಭಿಮಾನಿಗಳಿಗೆ ತೀವ್ರ ಬೇ.ಸ.ರ.ವನ್ನುಂಟು ಮಾಡಿದೆ.

ಇದರ ಬಗ್ಗೆ ಇದನ್ನು ನಿಮ್ಮಿಂದ ನಿರೀಕ್ಷಿಸಲಿಲ್ಲ ಎಂದು ಕೆಲವು ಅಭಿಮಾನಿಗಳು ಹೇಳಿ ಕೊಂಡರೆ ಇನ್ನು ಕೆಲವರು ನಟಿ ಮನೆಯ ಬದುಕಿನಲ್ಲಿ ಇವೆಲ್ಲವೂ ಸರ್ವೇ ಸಾಮಾನ್ಯ ಬಿಡಿ ಎನ್ನುವಂತಹ ಕೂಡ ಕಾಮೆಂಟ್ ಮಾಡಿ ಅಭಿಪ್ರಾಯಗಳನ್ನು ಚರ್ಚಿಸುತ್ತಿದ್ದಾರೆ. ಸದ್ಯಕ್ಕೆ ನಿಶಿಕಾ ನಾಯ್ಡು ಅವರ ಕೈಯಲ್ಲಿ ಎರಡು ಸಿನಿಮಾಗಳಿದ್ದು ಶರಣ್ ಅವರ ಅಭಿನಯದ ಗುರು ಶಿಷ್ಯರು ಎನ್ನುವ ಸಿನಿಮಾದಲ್ಲಿ ಹಾಗೂ ಯೋಗರಾಜ್ ಭಟ್ ಅವರ ಬಹುನಿರೀಕ್ಷಿತ ಚಿತ್ರ ಗಾಳಿಪಟ ಟೂ ಸಿನಿಮಾದಲ್ಲೂ ಕೂಡ ಮುಖ್ಯ ಪಾತ್ರದಲ್ಲಿ ಇವರು ಅಭಿನಯಿಸುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಖ್ಯಾತಿಗಳಿಸುತ್ತಿರುವ ನಿಶ್ವಿಕ ನಾಯ್ಡು ಅವರು ಈ ರೀತಿ ಸ್ನೇಹಿತರೊಟ್ಟಿಗೆ ಸೇರಿ ಮ.ಧ್ಯ.ಪಾನ ಧೂ.ಮ.ಪಾನ ಮಾಡಿ ಇದೀಗ ಪಿಕಲಾಟಕ್ಕೆ ಸಿಲುಕಿದ್ದಾರೆ. ಒಬ್ಬ ನಟಿಯಾಗಿ ಸಾರ್ವಜನಿಕರಿಗೆ ಮಾದರಿಯಾಗಬೇಕು ಆದರೆ ನಿಶ್ವಿಕ ನಾಯ್ಡು ಅವರು ಮಾತ್ರ ಸಮಾಜಕ್ಕೆ ಕೆಟ್ಟ ಸಂದೇಶ ಸಾರುತಿದ್ದಾರೆ ಎಂದು ನೆಟ್ಟಿದರು ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ. ನಿಶ್ವಿಕ ನಾಯ್ಡು ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಸಾರ್ವಜನಿಕ ವಲಯದಲ್ಲಿ ಅವರು ಈ ರೀತಿ ಮಾಡಿದ್ದು ತಪ್ಪಾ ಅಥವಾ ಸರಿಯೇ ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಬೆಳ್ಳಂಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ ಡಿ ಬಾಸ್.

ತಾಯಿ ಚಾಮುಂಡೇಶ್ವರಿ ಮೈಸೂರಿನ ಅಧಿದೇವತೆ ಹಾಗೂ ಕರ್ನಾಟಕವನ್ನು ಕಾಯುತ್ತಿರುವ ನಮ್ಮೆಲ್ಲರ ಇಷ್ಟ ದೈವ ಎನ್ನಬಹುದು. ಮೈಸೂರು ರಾಜಮನೆತನದ ಒಡೆಯರ್ ವಂಶದ ಕುಲದೇವತೆ ಆಗಿದ್ದ ಚಾಮುಂಡೇಶ್ವರಿ ಅವರ ವೈಭವ ಹಾಗೂ ಮಹಾತ್ಮೆಯ ಬಗ್ಗೆ ತಿಳಿಯದವರೇ ಇಲ್ಲ. ಮೈಸೂರು ಭಾಗದವರ ಪಾಲಿನ ಅಮ್ಮನಾಗಿರುವ ತಾಯಿ ಚಾಮುಂಡೇಶ್ವರಿಯನ್ನು ನಿತ್ಯ ನೆನೆಯದವರು ಇಲ್ಲ. ಅದರಲ್ಲೂ ಕೂಡ ಆಷಾಢದ ದಿನಗಳು ಎಂದರೆ ಮೈಸೂರಿನ ಜನತೆಗೆ ಸ್ವಲ್ಪ ಹೆಚ್ಚು ಎಮೋಷನ್ ಯಾಕೆಂದರೆ ತಾಯಿ ಚಾಮುಂಡೇಶ್ವರಿಯ ಜನ್ಮದಿನೋತ್ಸವ ಕೂಡ ಆಷಾಢದಲ್ಲಿ ಬರುವುದರಿಂದ ಪ್ರತಿ ಆಷಾಡ ಶುಕ್ರವಾರಗಳು ಹಾಗೂ ಆಷಾಡದ ಎಲ್ಲಾ ದಿನಗಳು ಕೂಡ ಚಾಮುಂಡೇಶ್ವರಿ ತಾಯಿಯ ಸನ್ನಿಧಾನದಲ್ಲಿ ವಿಶೇಷವಾಗಿರುತ್ತದೆ. ಈ ಸಮಯದಲ್ಲಿ ತಾಯಿಯ ದರ್ಶನ ಪಡೆಯಲು ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ಭಕ್ತರು ಬಂದು ಕಾಯುತ್ತಿರುತ್ತಾರೆ. ಈ ಸಮಯದಲ್ಲಿ ತಾಯಿ ತಪ್ಪಲನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದು ಹೇಳಬಹುದು.

ನಮ್ಮಲ್ಲೂ ಕೂಡ ಮೈಸೂರಿನ ಭಾಗದವರಿಗೆ ಯಾವಾಗಲೂ ಏನಾದರೂ ಖುಷಿಯಾದಾಗಲೂ ಕಷ್ಟ ಬಂದಾಗಲೂ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗುವುದು ವಾಡಿಕೆ. ಆದರೆ ಉದ್ಯೋಗ ಅಥವಾ ಇನ್ಯಾವುದೋ ಕಾರಣಕ್ಕಾಗಿ ಮೈಸೂರಿನ ಹೊರಗೆ ಉಳಿದ ಜನರು ಆಗಾಗ ತಾಯಿಯ ದರ್ಶನ ಮಾಡಲು ಬಯಸುವುದು ಸರ್ವೇಸಾಮಾನ್ಯ. ಅಂಥವರು ವರ್ಷಕ್ಕೊಮ್ಮೆಯಾದರೂ ಅಥವಾ ಆಷಾಡ ದಿನಗಳಲ್ಲಿ ಆದರೂ ಬಂದು ತಾಯಿಯನ್ನು ನೋಡಿ ಕಣ್ತುಂಬಿಕೊಂಡು ಹೋಗುತ್ತಾರೆ. ಈ ಲಿಸ್ಟಿನಲ್ಲಿ ನಮ್ಮ ಸ್ಯಾಂಡಲ್ ವುಡ್ ನಟರುಗಳು ಕೂಡ ಇದ್ದಾರೆ. ಅದರಲ್ಲಿ ಮೊದಲನೆಯದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೂಲತಃ ಮೈಸೂರಿನವರು ಅವರು ಹುಟ್ಟಿ ಬೆಳೆದಿದ್ದು ಹಾಗೂ ವಿದ್ಯಾಭ್ಯಾಸವನ್ನೆಲ್ಲ ಮೈಸೂರಿನಲ್ಲಿ ಮುಗಿಸಿದ್ದಾರೆ. ಹಾಗಾಗಿ ಇವರು ಮೈಸೂರಿನ ಬಗ್ಗೆ ಬಹಳ ಸೆಂಟಿಮೆಂಟ್ ಇಟ್ಟುಕೊಂಡಿದ್ದಾರೆ.

ಅದರಲ್ಲೂ ಮೈಸೂರಿನ ತಾಯಿ ಚಾಮುಂಡೇಶ್ವರಿ ಅವರು ಎಂದರೆ ದರ್ಶನ್ ಅವರಿಗೆ ಬಹಳ ಭಕ್ತಿ ಹಾಗೂ ಪ್ರೀತಿ. ಯಾವಾಗಲೂ ತಾಯಿಯ ದರ್ಶನವನ್ನು ಪಡೆಯುವ ಇವರು ಪ್ರತಿ ವರ್ಷ ಆಷಾಡ ಶುಕ್ರವಾರದಂದು ಬಂದು ತಾಯಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಹೋಗುತ್ತಾರೆ. ಹಾಗೆ ಮೊನ್ನೆ ಕೂಡ ಆಷಾಢ ಕೊನೆಯ ಶುಕ್ರವಾರ ಆಗಿರುವುದರಿಂದ ದೇವಿ ಸನ್ನಿಧಾನಕ್ಕೆ ಬಂದು ಪೂಜೆ ಮಾಡಿಸಿ ಹೋಗಿದ್ದಾರೆ. ಹಾಗೂ ತಮ್ಮ ಜೀವನದ ಯಾವುದೇ ಪ್ರಮುಖ ಘಟನೆಗಳು ನಡೆದರು ಕೂಡ ಮೊದಲು ಬಂದು ತಾಯಿಯ ದರ್ಶನ ಪಡೆದುಕೊಂಡು ನಂತರ ಹೋಗಿ ಮುಂದಿನ ಕೆಲಸಗಳನ್ನು ಶುರು ಮಾಡುತ್ತಾರೆ. ಅಲ್ಲದೆ ನಟ ದರ್ಶನ್ ಅವರು ಕಾರುಗಳ ಬಗ್ಗೆ ವಿಶೇಷ ಪ್ಯಾಶನ್ ಹೊಂದಿದ್ದಾರೆ ಅವರು ಎಂತಹ ಕಂಪನಿಯ ಎಷ್ಟೇ ದುಬಾರಿ ಕಾರು ಖರೀದಿಸಿದರು ಕೂಡ ಮೊದಲು ತಂದು ಪೂಜೆ ಮಾಡಿಸುವುದು ತಾಯಿ ಚಾಮುಂಡೇಶ್ವರಿ ಅವರ ಸನ್ನಿಧಾನದಲ್ಲಿಯೇ.

ಮೊದಲಿನಿಂದಲೂ ದರ್ಶನ್ ಅವರು ಮೈಸೂರು ಬಗ್ಗೆ ಸಿಕ್ಕಾಪಟ್ಟೆ ಒಲವು ಹೊಂದಿರುವ ಇವರು ಮೈಸೂರಿನ ಪಕ್ಕದಲ್ಲಿಯೇ ಒಂದು ಫಾರಂ ಹೌಸ್ ಕೂಡ ನಡೆಸುತ್ತಿದ್ದಾರೆ ಹಾಗೂ ತಮಗೆ ಬಿಡುವಾಗದೆಲ್ಲ ಬಂದು ಅಲ್ಲಿ ಸಮಯ ಕಳೆಯುತ್ತಾರೆ. ಸದ್ಯಕ್ಕೆ ದರ್ಶನ್ ಅವರು ತಮ್ಮ 55ನೇ ಸಿನಿಮಾವಾದ ಕ್ರಾಂತಿ ಸಿನಿಮಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕ್ರಾಂತಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು ಅಭಿಮಾನಿಗಳು ಅದಕ್ಕೆ ಸಿಕ್ಕಾಪಟ್ಟೆ ಪ್ರಚಾರವನ್ನು ಸ್ವಯಂ ಪ್ರೇರಿತವಾಗಿ ಕೊಡುತ್ತಿದ್ದಾರೆ. ಅಲ್ಲದೆ ಇನ್ನೂ ಅನೇಕ ಪ್ರಾಜೆಕ್ಟ್ ಗಳು ದರ್ಶನ್ ಅವರ ಕೈಯಲ್ಲಿ ಇವೆ ಇವರ ಅಭಿಮಾನಿಗಳು ಮಾತ್ರ ಡಿ ಬಾಸ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಚಾಮುಂಡೇಶ್ವರಿ ಸನ್ನಿಧನಕ್ಕೆ ಬಂದ ದರ್ಶನ್ ಸಿನಿಮಾದ ಪ್ರಚಾರ ಕಾರ್ಯಕ್ಕೆ ಯಾವುದೇ ರೀತಿಯ ಅಡ್ಡಿ ಬರದಿರಲಿ ಎಂದು ಪೂಜೆ ಸಲ್ಲಿಸಿ ಹೋಗಿದ್ದಾರೆ. ಡಿ ಬಾಸ್ ಅವರ ಸಿನಿಮಾಗಾಗಿ ನೀವು ಕಾಯುತ್ತಿದ್ದರೆ ತಪ್ಪದೆ ಕ್ರಾಂತಿ ಎಂದು ಕಾಮೆಂಟ್ ಮಾಡಿ.

ರಿಯಾಲಿಟಿ ಶೋ ಮುಗಿಯಿತು ಈಗ ಜಾಹೀರಾತಿನಲ್ಲಿ ಕಾಣಿಸಿಕೊಂಡ ವಂಶಿಕಾ ಮಗಳನ್ನು ಮುಂದಿಟ್ಟುಕೊಂಡು ಹಣ ಸಂಪಾದನೆ ಮಾಡುತ್ತಿದ್ದಾರ ಮಾಸ್ಟರ್ ಆನಂದ್.?

ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಅತ್ಯಂತ ಪ್ರಖ್ಯಾತಿc ಪಡೆದಂತಹ ವಂಶಿಕಾ ಎಂದರೆ ಎಲ್ಲರೂ ಕೂಡ ಬಹಳ ಇಷ್ಟ ಪಡುತ್ತಾರೆ. ಆಕೆಯ ನಟನೆ ಆಕೆಯ ಅಭಿನಯ ಆಕೆಯ ಮಾತು ಆಕೆಯ ಡಾನ್ಸ್ ಎಲ್ಲವನ್ನು ಕೂಡ ಬಹಳಷ್ಟು ಇಷ್ಟಪಡುತ್ತಾರೆ. ವಂಶಿಕಾ ಇದೇ ಮೊದಲ ಬಾರಿಗೆ ನನ್ನ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದಳು. ತಾನು ಭಾಗವಹಿಸಿದ ಒಂದೇ ಒಂದು ಕಾರ್ಯಕ್ರಮದಲ್ಲಿ ಇಷ್ಟು ಜನಪ್ರಿಯತೆ ಗಳಿಸುತ್ತಾಳೆ ಅಂತ ಯಾರಿಗೂ ಕೂಡ ತಿಳಿದಿರಲಿಲ್ಲ ಆದರೆ ತನ್ನ ತಂದೆಯಂತೆ ನಟನೆಗೂ ಸೈ ಎಂದು ತೋರಿಸಿಕೊಟ್ಟಿದ್ದಾಳೆ. ನನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮ ಮುಗಿದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲೂ ಕೂಡ ನಟಿ ವಂಶಿಕಾ ಅಭಿನಯಿಸುತ್ತಾಳೆ ಆಕೆಯ ಡೈಲಾಗ್ ಡೆಲಿವರಿ ಕೇಳಿ ಅದೆಷ್ಟು ಬಾರಿ ಜಡ್ಜಸ್ ಗಳು ಕೂಡ ಮಾರು ಹೋಗಿದ್ದಾರೆ.

ಅಷ್ಟು ಅಚ್ಚುಕಟ್ಟಾಗಿ ವಂಶಿಕಾ ಡೈಲಾಗ್ ಗಳನ್ನು ಹೇಳುತ್ತಾಳೆ ವಂಶಿಕಾ ಬರುತ್ತಿದ್ದಾಳೆ ಅಂದರೆ ಮುಗೀತು, ಕರ್ನಾಟಕದದ್ಯಂತ ಎಲ್ಲರೂ ಕೂಡ ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ ಅಷ್ಟು ಜನಪ್ರಿಯತೆಯನ್ನು ಈಕೆ ಗಳಿಸಿಕೊಂಡಿದ್ದಾಳೆ. ಇವೆಲ್ಲವೂ ಒಂದು ಕಡೆಯಾದರೆ ಇದೀಗ ನಟಿ ವಂಶಿಕ ಅವರು ವಿಭಿನ್ನವಾಗಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಹೌದು, ಅದೇನೆಂದರೆ ಇದೀಗ ನಟಿ ವಂಶಿಕ ಅವರು ವೀಕ್ಸ್ ಜಾಹಿರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ ನಂತರ ವಂಶಿಕಾಗೆ ಈಗ ಎಲ್ಲಿಲ್ಲದ ಬೇಡಿಕೆ ಇದೆ ಕೇವಲ ರಿಯಾಲಿಟಿ ಶೋಗಳಲ್ಲಿ ಮಾತ್ರವಲ್ಲದೇ ಜಾಹಿರಾತಿನಲ್ಲಿಯೂ ಕೂಡ ಸಿಕ್ಕಾಪಟ್ಟೆ ಬೇಡಿಕೆಯ ಬಗ್ಗೆ ಗಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಸದ್ಯಕ್ಕೆ ವಿಕ್ಸ್ ಅಡ್ವಟೈಸ್ಮೆಂಟ್ ನಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ ಈ ಜಾಹೀರಾತಿನಲ್ಲಿ ಕೇವಲ ವಂಶಿಕ ಮಾತ್ರವಲ್ಲದೆ ಅವರ ತಾಯಿ ಯಶಸ್ವಿನಿ ಹಾಗೂ ತಂದೆ ಮಾಸ್ಟರ್ ಆನಂದ್ ಮೂವರು ಕೂಡ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತು ಈಗಾಗಲೇ ಪ್ರಸಾರಗೊಳ್ಳುತ್ತಿದೆ ಇದನ್ನು ನೋಡಿದಂತಹ ವಂಶಿಕ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಕೆಲವೊಂದು ನೆಟ್ಟಗರು ಮಾತ್ರ ವಂಶಿಕಾಳನ್ನು ಮುಂದಿಟ್ಟುಕೊಂಡು ಮಾಸ್ಟರ್ ಆನಂದ್ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ. ಹೌದು ವಂಶಿಕಲಾ ವಿದ್ಯಾಭ್ಯಾಸದ ಬಗ್ಗೆ ಗಮನ ವಹಿಸುತ್ತಿಲ್ಲ ಆಕೆಯನ್ನು ಕೇವಲ ಮನರಂಜನ ದೃಷ್ಟಿಯಿಂದ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ರಿಯಾಲಿಟಿ ಶೋಗಳು ಮುಕ್ತಾಯವಾಯಿತು. ಈಗ ಜಾಹಿರಾತಿನಲ್ಲಿ ಹಣವನ್ನು ಸಂಪಾದನೆ ಮಾಡುತ್ತಿದ್ದರೆ ಮುಂದೊಂದು ದಿನ ಧಾರವಾಹಿ ಸಿನಿಮಾ ಈ ರೀತಿ ಸಂಪೂರ್ಣವಾಗಿ ಆಕೆಯನ್ನು ಒಂದು ಎಂಟರ್ಟೈನ್ಮೆಂಟ್ ಕಾರ್ಖಾನೆಯನ್ನಾಗಿ ಮಾರ್ಪಾಡು ಮಾಡಬಹುದೆಂದು ನಟಿಗಳು ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ. ಮಕ್ಕಳು ಮನರಂಜನೆ ವಿದ್ಯಾಭ್ಯಾಸ ಕ್ರೀಡೆ ಎಲ್ಲದರಲ್ಲೂ ಕೂಡ ಮುಂದಿರಬೇಕು ಆದರೆ ಅದ್ಯಾಕೋ ವಂಶಿಕಾ ಅವರು ಮಾತ್ರ ಸಂಪೂರ್ಣವಾಗಿ ತಮ್ಮ ಮನರಂಜನ ಕ್ಷೇತ್ರದಲ್ಲಿಯೇ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

ಆದರೆ ಇದ್ಯಾವುದೇ ಟೀಕೆಗಳಿಗೂ ಕೂಡ ಮಾಸ್ಟರ್ ಆನಂದಾಗಲಿ ಯಶಸ್ವಿನಿಯವರಾಗಲಿ ತಲೆ ಕೆಡಿಸಿಕೊಂಡಿಲ್ಲ. ನಾವು ಮಗಳ ಪ್ರತಿಭೆಗೆ ಬೆಲೆ ಕೊಡುತ್ತೇವೆ ಹೊರತು ಆಕೆಯ ಸಂಪಾದನೆಗೆ ನಾವು ಎಂದಿಗೂ ಕೂಡ ಆಸೆ ಪಟ್ಟಿಲ್ಲ ದೇವರು ನಮಗೆ ಬೇಕಾದಷ್ಟು ಹಣ ಆಸ್ತಿ ಅಂತಸ್ತು ನೀಡಿದ್ದಾನೆ ಮಗಳ ಹಣದಿಂದ ಬದುಕಬೇಕಾದಂತಹ ಅನಿವಾರ್ಯ ನಮಗೇನು ಇಲ್ಲ ಎಂದು ನೆಟ್ಟಿಗರಿಗೆ ತಿರುಗೇಟು ನೀಡಿದ್ದಾರೆ. ಆದರೂ ವಂಶಿಕ ಕೇವಲ ಈ ರೀತಿ ರಿಯಾಲಿಟಿ ಶೋ ಜಾಹೀರಾತು ಕಿರುತೆರೆಗೆ ಸಂಬಂಧಪಟ್ಟಂತಹ ವೇದಿಕೆಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಮಕ್ಕಳ ಬೆಳವಣಿಗೆ ಮೇಲೆ ಹೆಚ್ಚು ಪರಿಣಾಮವನ್ನು ಬೀರಬಹುದು ಎಂಬುದು ನಮ್ಮ ಅಭಿಪ್ರಾಯ. ವಂಶಿಕಳಾ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಮಾಸ್ಟರ್ ಆನಂದ್ ಮಾಡುತ್ತಿರುವುದು ತಪ್ಪ ಅಥವಾ ಸರಿಯಾಗಿ ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಅತಿ ಹೆಚ್ಚು ದಾನ ಧರ್ಮ ಮಾಡಿದ ನಟ ಯಾರು ಗೊತ್ತಾ.? ಎನ್.ಜಿ.ಓ ಬಹಿರಂಗ ಪಡಿಸಿದ ಈ ನಿಖರ ಮಾಹಿತಿ ನೋಡಿ ಪಕ್ಕಾ ಶಾ-ಕ್ ಆಗ್ತೀರಾ

ಈ ಬದುಕು ಎಂಬುದೇ ಹೀಗೆ ಯಾವಾಗ ಯಾರಿಗೆ ಏನು ಆಗುತ್ತದೆ ಎಂಬುದನ್ನು ಯಾರಿಂದಲೂ ಕೂಡ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಇಂದು ಶ್ರೀಮಂತ ಆಗಿರುವ ವ್ಯಕ್ತಿ ನಾಳೆ ಬಡವನಾಗಬಹುದು, ಹಾಗೆಯೇ ನೆನ್ನೆ ಬಡವ ಆಗಿರುವಂತಹ ವ್ಯಕ್ತಿ ಇಂದು ಶ್ರೀಮಂತ ಕೂಡ ಆಗಬಹುದು. ಬದುಕಿನಲ್ಲಿ ಚಮತ್ಕಾರ ಮತ್ತು ಅದೃಷ್ಟ ಎಂಬುವುದು ಯಾವಾಗ ಬೇಕಾದರೂ ಕೂಡ ಒಲಿಯಬಹುದು ಈ ಕಾರಣಕ್ಕಾಗಿ ನಾವು ವ್ಯಕ್ತಿಯ ಪರಿಸ್ಥಿತಿಯನ್ನು ನೋಡಿ ಈ ಯಿಸಾಳಿಸಬಾರದು. ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಸಹಾಯ ಮಾಡುವಂತಹ ಮನಸ್ಸು ಎಲ್ಲಾ ವ್ಯಕ್ತಿಗಳಿಗೂ ಕೂಡ ಇರುವುದಿಲ್ಲ ಹೌದು ಕೋಟ್ಯಾಧೀಶ್ವರನ ಬಳಿ ಸಾಕಷ್ಟು ಹಣ ಆಸ್ತಿ ಇರುತ್ತದೆ ಅದನ್ನು ಕೂಡ ಆತನಿಗೆ ಸಹಾಯ ಮಾಡಬೇಕು ಎಂಬ ಮನೋಭಾವನೆ ಬರುವುದಿಲ್ಲ.

ಅದೇ ರೀತಿ ಸಾಮಾನ್ಯ ವ್ಯಕ್ತಿಯ ಮನಸ್ಸಿನಲ್ಲಿ ದಾನ ಧರ್ಮ ಮಾಡಬೇಕು ಎಂಬ ಮನೋಭಾವನೆ ಇರುತ್ತದೆ ಆದರೆ ದೇವರು ಆತನಿಗೆ ಸಹಾಯ ಮಾಡುವಂತಹ ಪರಿಸ್ಥಿತಿಯನ್ನು ಒದಗಿಸಿರುವುದಿಲ್ಲ. ಹಣಕಾಸಿನ ಸಮಸ್ಯೆ ಆರ್ಥಿಕ ಮುಗ್ಗಟ್ಟು ಏನಾದರೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಇವೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ನಟ ನಟಿಯರು ಅಪಾರ ಆಸ್ತಿ ಸಿರಿ ಸಂಪತ್ತನ್ನು ಹೊಂದಿದ್ದಾರೆ. ಆದರೆ ಈ ಎಲ್ಲ ನಟರು ಕೂಡ ತಮ್ಮ ಹಣದಲ್ಲಿ ಅಥವಾ ಆಸ್ತಿ ಎಲ್ಲಿ ದಾನ ಮಾಡುವಂತಹ ಮನೋ ಇಚ್ಛೆಯನ್ನು ಒಳಗೊಂಡಿರುವುದಿಲ್ಲ. ಕೆಲವೇ ಕೆಲವು ನಟರು ಮಾತ್ರ ತಮ್ಮ ಆದಾಯದ ಇಂತಿಷ್ಟು ಭಾಗವನ್ನು ಸಾರ್ವಜನಿಕ ಸೇವೆಗಾಗಿ ಬಡವ ಬಲ್ಲಿದರಿಗಾಗಿ ನೀಡಬೇಕು ಎಂಬ ಮನೋಭಾವನೆಯನ್ನು ಹೊಂದಿರುತ್ತಾರೆ.

ಅಂತಹ ಖ್ಯಾತ ನಟರು ಯಾರು ಹಾಗೂ ಸ್ಯಾಂಡಲ್ವುಡ್ ನಲ್ಲಿ ಈವರೆಗೂ ಯಾವ ನಟರು ಹೆಚ್ಚು ದಾನವನ್ನು ಮಾಡಿದ್ದಾರೆ ಎಂಬುದನ್ನು ನೋಡುವುದಾದರೆ. ಆ ಸಾಲಿಗೆ ಮೊದಲಿಗೆ ಬರುವುದು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೌದು ಕೋವಿಡ್ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು 50 ಲಕ್ಷ ಸಹಾಯ ಧನವನ್ನು ನೀಡಿದ್ದರು, ಇದನ್ನು ಹೊರತು ಪಡಿಸಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ 50 ಲಕ್ಷ ಸಹಾಯ ಧನವನ್ನು ಒದಗಿಸಿದ್ದರು. ದರ್ಶನ್ ಅವರು ಕೇವಲ 50 ಲಕ್ಷ ಹಣವನ್ನು ನೀಡುವುದು ಮಾತ್ರವಲ್ಲದೆ ಮೈಸೂರಿನಲ್ಲಿ ಇರುವಂತಹ ಛತ್ರ ಒಂದರಲ್ಲಿ ನಿರ್ಗತಿಕರಿಗೆ ಮತ್ತು ಬಡವರಿಗೆ ಸುಮಾರು ಎರಡು ತಿಂಗಳಗಳ ಕಾಲ ವಸತಿ ಊಟ ಎಲ್ಲ ವ್ಯವಸ್ಥೆಯನ್ನು ಕೂಡ ಮಾಡಿಕೊಟ್ಟಿದ್ದರು. ತದನಂತರ ರಾಕಿಂಗ್ ಸ್ಟಾರ್ ಯಶ್ ಅವರು 25 ಲಕ್ಷ ಹಣದ ಚೆಕ್ ಒಂದನ್ನು ನೀಡಿದರು ನೀನು ಕಲಿಯುಗ ಕರ್ಣ ಅಂತಾನೆ ಹೆಸರು ಪಡೆದಂತಹ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರು 20 ಲಕ್ಷ ಸಹಾಯ ಧನವನ್ನು ಮಾಡಿದ್ದಾರೆ.

ಇದನ್ನು ಹೊರತುಪಡಿಸಿದರೆ ಡಾ. ಶಿವರಾಜ್ ಕುಮಾರ್ ಅವರು 5 ಲಕ್ಷ ಹಣ ಅರವಿಂದ್ ಹಾಗೂ ಪ್ರಜ್ವಲ್ ದೇವರಾಜ್ ಇನ್ನಿತರ ಕಲಾವಿದರು ಐವತ್ತು ಸಾವಿರ ಸಹಾಯ ಧನವನ್ನು ನೀಡಿದ್ದಾರೆ. ವಿನೋದ್ ರಾಜಕುಮಾರ್ ಮತ್ತು ಲೀಲಾವತಿ ಅಮ್ಮನವರು 18 ಲಕ್ಷ ಸಹಾಯ ಧನವನ್ನು ಮಾಡಿದ್ದಾರೆ ಇವೆಲ್ಲವನ್ನು ಕೂಡ ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರಾಗಿ ಬಳಕೆ ಮಾಡಲಾಯಿತು. ಇಲ್ಲಿ ಇರುವಂತಹ ಎಲ್ಲ ಮಾಹಿತಿಯು ಕೂಡ ನಿಖರವಾದ ಮಾಹಿತಿ ಏಕೆಂದರೆ ಈ ಮಾಹಿತಿಯನ್ನು ಇತ್ತೀಚಿಗಷ್ಟೇ ಸೇವಾ ಭಾರತ್ ಎನ್ನುವ ಎನ್‌ಜಿಒ ಮಾಹಿತಿ ಒಂದನ್ನು ಪ್ರಕಟಿಸಿದೆ. ಈ ಮಾಹಿತಿಯ ಪ್ರಕಾರ ಸರ್ಕಾರಕ್ಕೆ ಕೋವಿಡ್ ಫಂಡ್ ಗೆ ಸಹಾಯ ಮಾಡಿದ ಸ್ಯಾಂಡಲ್ವುಡ್ ನ ಅನೇಕ ನಟರ ಹೆಸರುಗಳನ್ನು ಬಹಿರಂಗ ಪಡಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ಅತಿ ಹೆಚ್ಚು ದಾನ-ಧರ್ಮ ಮಾಡಿದಂತಹ ನಟರ ಪೈಕಿ ಮೊದಲಿಗೆ ಪುನೀತ್ ರಾಜಕುಮಾರ್ ದರ್ಶನ್ ಬಂದರೆ ಎರಡನೆಯದಾಗಿ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಬರುತ್ತಾರೆ. ನಿಮ್ಮ ನೆಚ್ಚಿನ ನಟ ಯಾರು ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.

ನಟ ಅರ್ಜುನ್ ಸರ್ಜನ್ ತಾಯಿ ವಿ.ಧಿ.ವ.ಶ ಸರ್ಜಾ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ

ಖ್ಯಾತ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಿಯವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಇವರಿಗೆ 82 ವರ್ಷ ವಯಸ್ಸು. ಕಳೆದ ಒಂದು ತಿಂಗಳಿನಿಂದಲೂ ಕೂಡ ಆರೋಗ್ಯದಲ್ಲಿ ಗಂ.ಭೀ.ರ.ವಾದ ಏರುಪೇರು ಕಂಡುಬಂದಿತು ಆ ಕಾರಣ ಇವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ತಮ್ಮ ತಾಯಿಗೆ ಅನಾರೋಗ್ಯ ಇದ್ದ ಕಾರಣ ಅರ್ಜುನ್ ಸರ್ಜುನ್ ಅವರು ಕೂಡ ಚೆನ್ನೈನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ಇಂದು ಮಧ್ಯಾಹ್ನ 12:00 ಸಮೀಪಕ್ಕೆ ಅರ್ಜುನ್ ಸರ್ಜನ್ ಅವರ ತಾಯಿ ವಿ.ಧಿ.ವ.ಶ.ರಾಗಿದ್ದಾರೆ. ನಿಜಕ್ಕೂ ಇದೊಂದು ಸರ್ಜಾ ಕುಟುಂಬಕ್ಕೆ ತುಂಬಲಾರದ ನ.ಷ್ಟ ಅಂತಾನೆ ಹೇಳಬಹುದು ಕಳೆದ ಒಂದೆರಡು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಅವರ ವಿ.ಧಿ.ವ.ಶ.ರಾಗಿದ್ದರು.

ಈ ನೋ.ವಿನಿಂದ ಈಗಷ್ಟೇ ಸರ್ಜಾ ಕುಟುಂಬ ಹೊರ ಬಂದಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಮತ್ತೊಮ್ಮೆ ಅರ್ಜುನ್ ಸರ್ಜನ್ ಅವರ ತಾಯಿ ವಿ.ಧಿ.ವ.ಶರಾಗಿರುವುದು ಸರ್ಜಾ ಕುಟುಂಬಕ್ಕೆ ಒಂದರ ಮೇಲೆ ಮತ್ತೊಂದರಂತೆ ಹೊಡೆತ ಬಿದ್ದ ಹಾಗೆ ಆಗಿದೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅರ್ಜುನ್ ಸರ್ಜನ್ ಸ್ನೇಹಿತರು ಸಂಬಂಧಿಕರು ಹಾಗೂ ಧ್ರುವ ಸರ್ಜಾ ಕುಟುಂಬಸ್ಥರೆಲ್ಲರೂ ಕೂಡ ಆಸ್ಪತ್ರೆಗೆ ಧಾವಿಸಿದ್ದಾರೆ. ಅರ್ಜುನ್ ಸರ್ಜನ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡ ದುಃ.ಖ.ದಲ್ಲಿದ್ದರೆ ಅರ್ಜುನ್ ಸರ್ಜಾ ಅವರಿಗೆ ತಮ್ಮ ತಾಯಿ ಅಂದರೆ ಬಹಳನೇ ಪ್ರೀತಿ. ಈ ಕಾರಣಕ್ಕಾಗಿಯೇ ಚೆನ್ನೈನಲ್ಲಿ ವಾಸವಾಗಿದ್ದರು ಕೂಡ ತಿಂಗಳಿಗೆ ಒಮ್ಮೆಯಾದರೂ ಕೂಡ ತಮ್ಮ ತಾಯಿಯನ್ನು ಬಂದು ನೋಡಿಕೊಂಡು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದರು.

ಆದರೆ ವಯೋ ಕಾಯಿಲೆಯಿಂದ ನರಳುತ್ತಿದ್ದಂತಹ ಲಕ್ಷ್ಮಿ ದೇವಿ ಅವರು ಹೆಚ್ಚಿನ ದಿನ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ ಇವರಿಗೆ ಎಲ್ಲಾ ರೀತಿಯಾದಂತಹ ಚಿಕಿತ್ಸೆಯನ್ನು ಕೂಡ ನೀಡಿಸುತ್ತಾರೆ ಆದರೆ ಇದು ಯಾವುದಕ್ಕೂ ಕೂಡ ಪ್ರಯೋಜನ ಬರುವುದಿಲ್ಲ. ಚಿರಂಜೀವಿ ಸರ್ಜಾ ಅವರ ವಿ.ಧಿ.ವ.ಶರಾದ ನಂತರ ಅದೇ ಯೋಚನೆಯಲ್ಲಿ ಲಕ್ಷ್ಮಿ ದೇವಿಯವರು ಕಾಲ ಕಳೆಯುತ್ತಿದ್ದರು ಏಕೆಂದರೆ ಲಕ್ಷ್ಮಿ ದೇವಿಯವರಿಗೆ ಚಿರಂಜೀವಿ ಸರ್ಜಾ ಎಂದರೆ ಬಹಳ ಪ್ರೀತಿ ಇವರ ಕುಟುಂಬಕ್ಕೆ ಇವರೇ ಮೊದಲ ಮೊಮ್ಮಗ ಹಾಗಾಗಿ ಚಿರಂಜೀವಿ ಸರ್ಜಾ ಅವರನ್ನು ಬಹಳ ಮುದ್ದಾಗಿ ಪ್ರೀತಿಯಿಂದ ಸಾಕಿದ್ದರು ಇವರಿಬ್ಬರ ನಡುವೆ ಅವಿನಾಭವನ ಸಂಬಂಧವಿತ್ತು ಚಿರು ಅ.ಗ.ಲಿ.ದ ನಂತರ ಅದೇ ನೆನಪಿನಲ್ಲಿ ಹಾಸಿಗೆಯನ್ನು ಹಿಡಿದಿದ್ದರು.

ಇದರ ಜೊತೆಗೆ ವಯೋಸಹಜ ಕಾಯಿಲೆಯೂ ಇತ್ತು ಇವೆರಡು ಕೂಡ ಒಟ್ಟಾಗಿ ಸೇರಿ ಅವರ ಆರೋಗ್ಯದಲ್ಲಿ ಗಂ.ಭೀ.ರ ಏರುಪೇರು ಕಂಡು ಬಂದಿತು. ಅರ್ಜುನ್ ಸರ್ಜಾ ಅವರು ತಮ್ಮ ತಾಯಿಯನ್ನು ಉಳಿಸಿಕೊಳ್ಳಬೇಕು ಅಂತ ಎಷ್ಟೇ ಪ್ರಯತ್ನ ಪಟ್ಟರು ಕೂಡ ಅವರ ಪ್ರಯತ್ನವೆಲ್ಲವೂ ಕೂಡ ವ್ಯರ್ಥವಾಗುತ್ತದೆ. ಇದೀಗ ಅರ್ಜುನ್ ಸರ್ಜಾ ಅವರು ಬಹಳನೇ ಕಂಗಾಲಾಗಿದ್ದಾರೆ ಒಂದು ಕಡೆ ತಮ್ಮ ಸಹೋದರ ಅಳಿಯ ಮತ್ತೊಂದು ಕಡೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದರೆ ಅರ್ಜುನ್ ಸರ್ಜಾ ಅವರಿಗೆ ಇವರಿಬ್ಬರನ್ನು ಕಂಡರೆ ಬಹಳನೇ ಪ್ರೀತಿ ಇವರ ಕುಟುಂಬಕ್ಕೆ ಒಂದರ ಮೇಲೆ ಒಂದು ಈ ರೀತಿ ಆ.ಘಾ.ತ ಎದುರಾಗುತ್ತಿರುವುದನ್ನು ನೋಡಿದರೆ ನಿಜಕ್ಕೂ ವಿಧಿ ಇವರ ಬದುಕಿನಲ್ಲಿ ಯಾವ ರೀತಿ ಆಟ ಆಡುತ್ತಿದೆ ಎಂಬುದು ತಿಳಿಯುತ್ತದೆ. ಅದೇನೇ ಆಗಲಿ ಅರ್ಜುನ್ ಸರ್ಜಾ ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಕೂಡ ಪ್ರಾರ್ಥಿಸೋಣ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನೀವು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶಾಂತಿ ಎಂದು ಕಾಮೆಂಟ್ ಮಾಡಿ.

ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳಲು ಈ ಸ್ವಾಮೀಜಿಯೇ ಕಾರಣ. ಅಷ್ಟಕ್ಕೂ ಈತ ಹೇಳಿದ ಭವಿಷ್ಯವೇನೂ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನ್ಯಾಷನಲ್ ಕ್ರಾಶ್ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಈ ಒಂದು ಸಿನಿಮಾದಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿದ್ದು ನಟ ರಕ್ಷಿತ್ ಶೆಟ್ಟಿ ಇಂದು ಭಾರತದ ಅತ್ಯಂತ ರಶ್ಮಿಕ ಮದ್ದಣ್ಣ ಅವರು ಹೆಸರು ಕೀರ್ತಿ ಪಡೆಯುತ್ತಿದ್ದಾರೆ ಅಂದರೆ ಅದಕ್ಕೆ ಮುಖ್ಯ ಕಾರಣ ರಕ್ಷಿತ್ ಶೆಟ್ಟಿ. ಒಂದು ವೇಳೆ ರಕ್ಷಿತ್ ಶೆಟ್ಟಿ ಸಿಗದೇ ಹೋಗಿದ್ದಾರೆ ರಶ್ಮಿಕ ಇಂದು ಸಾಮಾನ್ಯ ಮಹಿಳೆಯಂತೆ ಜೀವನ ಸಾಗಿಸಬೇಕಿತ್ತು. ಕಿರಿಕ್ ಪಾರ್ಟಿ ಸಿನಿಮಾಗೆ ನಾಯಕ ನಟಿಯಾಗಿ ಅವಕಾಶ ದೊರೆತ ನಂತರ ಶೂಟಿಂಗ್ ಸ್ಪಾಟ್ ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕ ಮದ್ದಣ್ಣ ಇಬ್ಬರಿಗೂ ಕೂಡ ಪ್ರೀತಿಯಾಗುತ್ತಾರೆ. ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪ್ರೀತಿಸಲು ಪ್ರಾರಂಭಿಸುತ್ತಾರೆ ಈ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗುತ್ತದೆ ತದನಂತರ ಎರಡು ಕುಟುಂಬದವರು ಮಾತನಾಡಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಬಹಿರಂಗ ಪಡಿಸುತ್ತಾರೆ.

ಈ ಪ್ರೀತಿಗೆ ಎರಡು ಮನೆಯವರ ಸಮ್ಮತಿ ದೊರೆಯುತ್ತದೆ ತದನಂತರ ಅದ್ದೂರಿಯಾಗಿ ಇಬ್ಬರೂ ಕೂಡ ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತಾರೆ ಈ ನಿಶ್ಚಿತಾರ್ಥಕ್ಕೆ ಚಿತ್ರರಂಗದವರು ಬಂಧು ಬಳಗದವರು ಸ್ನೇಹಿತರು ನೆರೆಹೊನೆ ಯವರು ಕೂಡ ಬಂದು ಇವರಿಬ್ಬರಿಗೂ ಕೂಡ ಹರಸಿ ಹೋಗುತ್ತಾರೆ. ಆದರೆ ಈ ನಿಶ್ಚಿತಾರ್ಥ ಆದ ಒಂದೆರಡು ತಿಂಗಳಲ್ಲಿ ಮತ್ತೊಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಬರುತ್ತದೆ ಹೌದು ಅದೇನಂದರೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದ್ದಣ್ಣ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಈ ಜೋಡಿ ಮದುವೆ ಯಾಗುವುದಿಲ್ಲ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ ಎಂಬ ವಿಚಾರ ಹೊರ ಬರುತ್ತದೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಜನರಿಗೆ ಆಶ್ಚರ್ಯ ಉಂಟಾಗುತ್ತದೆ ಇಷ್ಟು ಮುದ್ದಾಗಿದ್ದಂತಹ ಜೋಡಿ ಇಷ್ಟು ಬೇಗ ದೂರ ಆಗಲು ಕಾರಣ ಏನು ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಾರೆ ಆದರೆ ಈ ವಿಚಾರಕ್ಕೆ ಎಲ್ಲಿಯೂ ಕೂಡ ಉತ್ತರ ದೊರೆಯುವುದಿಲ್ಲ.

ಆದರೆ ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅವರನ್ನು ದೂರ ಮಾಡುವುದಕ್ಕೆ ಕಾರಣ ಏನು ಎಂಬ ಮಾಹಿತಿ ಸಿಕ್ಕಿದೆ ಈ ಮಾಹಿತಿಯನ್ನು ಕೇಳಿದರೆ ನಿಮಗೆ ನಿಜಕ್ಕೂ ಇದು ಆಶ್ಚರ್ಯ ಅನಿಸಬಹುದು. ಆದರೂ ಕೂಡ ಇದು ಸತ್ಯ ಸಾಮಾನ್ಯವಾಗಿ ಸಿನಿಮಾ ಕ್ಷೇತ್ರದಲ್ಲಿ ಇರುವಂತಹ ನಟ ನಟಿಯರಿಗೆ ಭವಿಷ್ಯವನ್ನು ಹೇಳುವಂತಹ ಸಾಕಷ್ಟು ಜನ ಜ್ಯೋತಿಷ್ಯರು ಇರುವುದನ್ನು ನಾವು ನೋಡಬಹುದು. ಸಾಮಾನ್ಯ ಜನರು ಈ ಜ್ಯೋತಿಷ್ಯ ಶಾಸ್ತ್ರ ಸಂಪ್ರದಾಯವನ್ನು ನಂಬುತ್ತೇವೆ ಆದರೆ ಸೆಲಬ್ರೆಟಿಗಳು ಇದನ್ನು ನಂಬುವುದು ತೀರಾ ಕಡಿಮೆ ಆದರೂ ಕೂಡ ರಶ್ಮಿಕಾ ಮಂದಣ್ಣ ಅವರು ಭವಿಷ್ಯ ಜ್ಯೋತಿಷ್ಯ ಶಾಸ್ತ್ರ ಇವೆಲ್ಲವನ್ನೂ ಕೂಡ ಬಹಳಷ್ಟು ನಂಬುತ್ತಾರೆ. ಅಷ್ಟೇ ಅಲ್ಲದೆ ಅವರು ಹೇಳಿದ ರೀತಿಯಲ್ಲಿ ತಮ್ಮ ಜೀವನವನ್ನು ಕೂಡ ಸಾಗಿಸುತ್ತಾರೆ ಇದೇ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಅವರ ಜಾತಕವನ್ನು ಖ್ಯಾತ ಜ್ಯೋತಿಷಿ ಆದಂತಹ ವೇಣು ಸ್ವಾಮಿ ಅವರ ಬಳಿ ತೆಗೆದುಕೊಂಡು ಹೋಗುತ್ತಾರೆ.

ಇದಕ್ಕೂ ಮೊದಲೇ ಇವರಿಬ್ಬರ ನಿಶ್ಚಿತಾರ್ಥ ನಡೆದು ಹೋಗಿರುತ್ತದೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕ ಮಂದಣ್ಣ ಅವರ ಇಬ್ಬರ ಜಾತಕವನ್ನು ಹೊಂದಾಣಿಕೆ ಮಾಡಿ ನೋಡಿದಾಗ ಅದರಲ್ಲಿ ಇಬ್ಬರಿಗೂ ಕೂಡ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲ ಇವರಿಬ್ಬರೂ ಮದುವೆಯಾದರೆ ಖಂಡಿತವಾಗಿಯೂ ಕೂಡ ಬಹಳ ದೊಡ್ಡ ಪ್ರ.ಮಾ.ದ.ವೇ ಎದುರಾಗುತ್ತದೆ ಈ ಮದುವೆಯನ್ನು ನಿಲ್ಲಿಸುವುದು ಒಳ್ಳೆಯದು ಅಂತ ಹೇಳುತ್ತಾರೆ. ಅಷ್ಟೇ ಅಲ್ಲದೆ ಒಂದು ವೇಳೆ ರಕ್ಷಿತ್ ಶೆಟ್ಟಿ ಅವರನ್ನು ಮದುವೆಯಾದರೆ ರಶ್ಮಿಕಾ ಜೀವನ ಹಾಳಾಗುತ್ತದೆ ಅವರ ಸಿನಿಮಾ ಕ್ಷೇತ್ರ ಸಿನಿಮಾ ಜರ್ನಿ ಇಲ್ಲಿಗೆ ಮುಕ್ತಾಯವಾಗುತ್ತದೆ ಎಂಬ ಶಾ.ಕಿಂ.ಗ್ ಹೇಳಿಕೆ ಒಂದನ್ನು ನೀಡುತ್ತಾರೆ. ಇದನ್ನು ಕೇಳುತ್ತಿದ್ದ ಹಾಗೆ ರಶ್ಮಿಕಾಗೆ ಆ.ತಂ.ಕ ಎದುರಾಗುತ್ತದೆ ಏಕೆಂದರೆ ಸಿನಿಮಾರಂಗವನ್ನು ಆಳಬೇಕು ಎಂಬ ಆಸೆ ಕನಸನ್ನು ಒತ್ತಿದಂತಹ ನಟಿಗೆ ಈ ರೀತಿಯಾದಂತಹ ಭವಿಷ್ಯವನ್ನು ಕೇಳಿದ ನಂತರ ಆಕೆಗೆ ದಿಕ್ಕೆ ತೋಚುವುದಿಲ್ಲ.

 

ಈ ಕಾರಣಕ್ಕಾಗಿ ರಶ್ಮಿಕಾ ರಕ್ಷಿತ್ ಶೆಟ್ಟಿ ಇಂದ ದೂರಾಗಿ ತನ್ನ ಸಿನಿ ಜೀವನವನ್ನು ಆರಂಭಿಸಬೇಕು ಎಂಬ ನಿರ್ಧಾರವನ್ನು ಕೈಗೊಳ್ಳುತ್ತಾರೆ. ರಶ್ಮಿಕಾ ಈ ಸ್ವಾಮೀಜಿಯ ಮಾತನ್ನು ಎಷ್ಟು ನಂಬಿದ್ದಾರೆ ಅಂದರೆ ಸ್ವತಃ ತನ್ನ ಬದುಕನ್ನು ತಾನೇ ಹಾಳು ಮಾಡಿಕೊಂಡಿದ್ದರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲಿ ದುಬಾರಿ ಬೆಲೆಯ ಮನೆ ಒಂದನ್ನು ಖರೀದಿ ಮಾಡಿದರು ಈ ಮನೆಯ ಪೂಜೆ ಪುರಸ್ಕಾರವನ್ನು ಕೂಡ ವೇಣು ಸ್ವಾಮಿ ಅವರೇ ಮಾಡಿದ್ದಾರೆ. ಅಷ್ಟೇ ಅಲ್ಲದೆ 2024 ರ ತನಕ ರಶ್ಮಿಕಾ ಅವರು ಚಿತ್ರರಂಗವನ್ನ ಸಂಪೂರ್ಣವಾಗಿ ಆಳಲಿದ್ದಾರೆ ಎಂದು ಅಂದು ವೇಣು ಸ್ವಾಮಿ ಭವಿಷ್ಯವನ್ನ ನುಡಿದಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಶ್ಮಿಕಾ ಮಂದಣ್ಣ ಸ್ವಾಮೀಜಿ ಮಾತನ್ನು ಕೇಳಿಕೊಂಡು ನಮ್ಮ ಅಪ್ಪಟ ಕನ್ನಡಿಗ ಆದಂತಹ ರಕ್ಷಿತ್ ಶೆಟ್ಟಿ ಅವರಿಗೆ ಮೋಸ ಮಾಡಿದ್ದು ನಿಜಕ್ಕೂ ಕೂಡ ಬಹುದೊಡ್ಡ ದ್ರೋ.ಹ ಅಂತಾನೆ ಹೇಳಬಹುದು. ಕೇವಲ ಸಿನಿಮಾಗಾಗಿ ತಾನು ಪ್ರೀತಿಸಿದ ಹುಡುಗನಿಗೆ ವಂ.ಚ.ನೆ ಮಾಡಿದ್ದು ನಿಜಕ್ಕೂ ಕೂಡ ತಪ್ಪು ಎಂಬದು ನಮ್ಮ ಅಭಿಪ್ರಾಯ. ರಶ್ಮಿಕಾ ಮಂದಣ್ಣ ಈ ಶಾಸ್ತ್ರಿ ಹೇಳಿದಂತಹ ಮಾತನ್ನು ನಂಬಿಕೊಂಡು ರಕ್ಷಿತ್ ಶೆಟ್ಟಿ ಅವರನ್ನು ದೂರ ಮಾಡಿದ್ದು ಸರಿಯೇ ಅಥವಾ ತಪ್ಪಾ ಎಂಬುವುದನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.