Home Blog Page 345

ಭುವಿಯನ್ನು ಹರ್ಷನ ಮನೆ ಇಂದ ಮೂರೇ ತಿಂಗಳಿಗೆ ಹೊರ ಹಾಕ್ತಿನಿ ಅಂತ ಚಾಲೆಂಜ್ ಮಾಡಿದ ವರುಧುನಿ. ಈಕೆ ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತ.?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿಯು ತನ್ನದೇ ಆದ ಹಲವು ವಿಶೇಷತೆಯಿಂದ ಕನ್ನಡಿಗರ ಮನಸ್ಸನ್ನು ಸೆಳೆದಿದೆ. ಕಥೆಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ನೋಡಿಗರ ಮನಸ್ಸಿನಲ್ಲಿ ತುಂಬಾ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತಿದೆ. ಕಥೆಯ ಮುಖ್ಯಪಾತ್ರಧಾರಿ ಭುವನೇಶ್ವರಿ ಅಲಿಯಾಸ್ ಸೌಪರ್ಣಿಕ ಅವರು ಕನ್ನಡ ಭಾಷೆ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಧಾರಾವಾಹಿಯ ತುಂಬಾ ಅವರು ಕನ್ನಡದಲ್ಲಿ ಮಾತನಾಡುವುದು, ಆಫೀಸ್ ಕೆಲಸದ ಜೊತೆ ಕನ್ನಡ ಕಲಿಸುವ ಟೀಚರ್ ಆಗಿ ಕೆಲಸ ಮಾಡುತ್ತಿರುವುದು ಈಗಿನ ಕಾಲದ ಎಲ್ಲಾ ಎಂಗೆಳೆಯರ ಮನಸ್ಸನ್ನು ಆಕರ್ಷಿಸಿದೆ. ಜೊತೆಗೆ ಕಥೆಯ ನಾಯಕ ಹರ್ಷನ ಪಾತ್ರವೂ ಕೂಡ ಅಷ್ಟೇ ಸೊಗಸಾಗಿದೆ. ಒಂದು ಕಂಪನಿಯ ಸಿಇಒ ಆಗಿ ಜವಾಬ್ದಾರಿಗಳನ್ನು ಹೊರುತ್ತಿರುವ ಈ ಪಾತ್ರವನ್ನು ತುಂಬಾ ನೈಜವಾಗಿ ಅಭಿನಯಿಸಿದ್ದಾರೆ ಕಿರಣ್ ರಾಜ್ ಅವರು.

ಜೊತೆಗೆ ಅವರ ತಾಯಿಯ ಪಾತ್ರವಾದ ಅಮ್ಮಮನ ಪಾತ್ರವೂ ಕೂಡ ಕಥೆಗೆ ಬಹುದೊಡ್ಡ ತೂಕದಂತಿದೆ. ಸಣ್ಣ ಹಳ್ಳಿಯಿಂದ ಬಂದು ರತ್ಮಮಾಲ ಕಾಫಿ ಶಾಪ್ ಮತ್ತು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿರುವ ಅಮ್ಮಮ್ಮ ಪಾತ್ರವೂ ಕೂಡ ಎಲ್ಲರಿಗೂ ಒಂದು ಸ್ಪೂರ್ತಿ ಅಂತಿದೆ. ಜೊತೆಗೆ ಸಾನಿಯಾ ಪಾತ್ರವೂ ಕೂಡ ಕಥೆಗೆ ಅವರೇ ಮುಖ್ಯ ವಿಲನ್ ಎನ್ನುವ ರೀತಿ ಇಲ್ಲಿವರೆಗೂ ತೋರಿಸಲಾಗಿದೆ. ತನಗೆ ಸಾಮರ್ಥ್ಯ ಇಲ್ಲ ಎಂದು ಗೊತ್ತಿದ್ದರೂ ಕೂಡ ಕಂಪನಿಯ ಎಂಡಿ ಆಗಬೇಕು ಎಂದು ಹಠ ತೊಟ್ಟಿರುವ ಸಾನಿಯಾ ಅದಕ್ಕಾಗಿ ಸಾವಿರ ಸಾಹಸಗಳನ್ನು ಮಾಡುತ್ತಿರುತ್ತಾಳೆ. ಮತ್ತು ಈ ಕಾರಣಕ್ಕಾಗಿ ಅಮ್ಮಮ್ಮ ಅವರ ತಂಗಿ ಮಗನನ್ನು ಪ್ರೀತಿಸಿ ಮದುವೆಯಾಗಿರುವ ಸಾನಿಯಾ ಯೋಗ್ಯತೆ ಕಥೆಯ ನಾಯಕನಿಗೆ ಈಗಾಗಲೇ ತಿಳಿದಿದ್ದು ಮನೆಯಲ್ಲಿ ಯಾವಾಗಲೂ ಇವರಿಬ್ಬರ ನಡುವೆ ವಾಗ್ವಾದ ನಡೆಯುತ್ತಲೇ ಇರುತ್ತದೆ. ಈ ಧಾರಾವಾಹಿಯ ಪ್ರಮುಖ ಆಧಾರವೇ ಕಥೆಯ ಸಂಭಾಷಣೆ ಎನ್ನಬಹುದು.

ಪ್ರತಿಯೊಬ್ಬರೂ ಕೂಡ ಮಾತನಾಡುವ ಮಾತುಗಳು ಹಾಗೂ ಅವರ ಅಭಿನಯ ನಮ್ಮ ಕಣ್ಣ ಮುಂದೆ ಯಾವುದೋ ಕುಟುಂಬದಲ್ಲಿ ನಡೆಯುತ್ತಿರುವ ನಿಜ ಕಥೆಯ ರೀತಿ ನಮ್ಮನ್ನು ಇನ್ವಾಲ್ವ್ ಮಾಡಿಬಿಡುತ್ತದೆ. ಮತ್ತು ಕಥೆಯಲ್ಲಿ ಇನ್ನೊಂದು ನಾಯಕಿ ಎಂದು ಹೇಳಬೇಕೋ ಅಥವಾ ಕಥೆಯ ಖಳನಾಯಕಿ ಎಂದು ಹೇಳಬೇಕೋ ಎನ್ನುವ ಗೊಂದಲ ಮೂಡಿಸುವ ಪಾತ್ರ ಅದು ವರುಧಿನಿ ಪಾತ್ರ. ಇಲ್ಲಿಯವರೆಗೂ ಹಠಮಾರಿ ಹೆಣ್ಣಾಗಿ ತನಗೆ ತೊಂದರೆ ಕೊಟ್ಟವರನ್ನು ಎರಡು ಪಟ್ಟು ನೋವು ಅನುಭವಿಸುವ ಹಾಗೆ ಮಾಡಿ, ಅನಿಸಿದ್ದನ್ನು ಮಾಡಿ ತೀರಿಸುವ, ಸಿಟಿಯಲ್ಲಿ ತನ್ನದೇ ಆದ ಒಂದು ಇವೆಂಟ್ ಮ್ಯಾನೇಜ್ಮೆಂಟ್ ಅನ್ನು ಮಾಡಿಕೊಂಡು ಎಲ್ಲವನ್ನು ತಾನು ಒಬ್ಬಳೇ ನಿರ್ವಹಿಸುವ ಇಂಡಿಪೆಂಡೆಂಟ್ ಗರ್ಲ್ ಆಗಿ ಹಾಗೂ ಯಾವಾಗಲೂ ಟ್ರೆಂಡಿಂಗ್ ಆಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವ ಫ್ಯಾಷನ್ ಹುಡುಗಿಯಾಗಿ ಹಾಗೂ ಕನ್ನಡತಿ ಭುವಿಯ ಪ್ರಾಣ ಸ್ನೇಹಿತೆ ಯಾಗಿ ಈ ಪಾತ್ರವನ್ನು ತೋರಿಸಲಾಗಿತ್ತು.

ಆದರೆ ಹರ್ಷ ಅವರನ್ನು ವರುಧಿನಿ ಕೂಡ ತುಂಬಾ ಪ್ರೀತಿ ಮಾಡಿ ಆತನನ್ನೇ ತನ್ನ ಹೀರೋ ಎಂದು ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡು ಹಲವು ಬಾರಿ ತನ್ನ ನಿವೇದನೆಯನ್ನು ತಿಳಿಸಿದ್ದರೂ ಕೂಡ ಹರ್ಷನ ಪ್ರೀತಿ ಮಾತ್ರ ಭುವಿಗೆ ದೊರಕಿದೆ. ಈಗ ಈ ಜೋಡಿಗಳು ಮದುವೆ ಹಂತಕ್ಕೂ ಕೂಡ ತಲುಪಿದ್ದಾರೆ. ಈ ಮದುವೆಯನ್ನು ತಾನೇ ನಿರ್ವಹಿಸುವ ಜವಾಬ್ದಾರಿ ಹೊತ್ತುಕೊಂಡಿರುವ ವರುಧಿನಿ ಮದುವೆ ನಿಲ್ಲಿಸುವ ಸಲುವಾಗಿ ಹಲವಾರು ಷ’ಡ್ಯಂ’ತ್ರ’ಗಳನ್ನು ಮಾಡಿ ಸೋತಿದ್ದಾಳೆ. ಆ’ತ್ಮ’ಹ’ತ್ಯೆಯ ಪ್ರಯತ್ನ ಮಾಡಿ ಆಸ್ಪತ್ರೆಯನ್ನು ಸೇರಿದ್ದರೂ ಕೂಡ ಭುವಿ ಮತ್ತು ಹರ್ಷನ ಮದುವೆಯನ್ನು ತಪ್ಪಿಸಲಾಗಲಿಲ್ಲ. ಕೊನೆಗೂ ರಾಮಾಚಾರಿ ಕಥಾನಾಯಕನ ಸಾರಥ್ಯದಲ್ಲಿ ಕನ್ನಡದ ಮಂತ್ರೋಚ್ಚಾರಣೆಯಿಂದ ಮದುವೆ ನಡೆದಿದೆ. ಆದರೂ ಕೂಡ ಈಗಲೂ ಹರ್ಷನ ಮೇಲೆ ಆಸೆ ಇಟ್ಟುಕೊಂಡಿರುವ ವರೂಧಿನಿ ಸಾನಿಯಾ ಬಳಿ ಭುವಿ ಹರ್ಷನಿಗೆ ಹೊಂದುವುದಿಲ್ಲ ಮೂರೇ ತಿಂಗಳಲ್ಲಿ ಇವರಿಬ್ಬರು ಬೇರೆ ಆಗುವಂತೆ ಮಾಡುತ್ತೇನೆ ಎಂದು ಚಾಲೆಂಜ್ ಮಾಡಿದ್ದಾಳೆ. ಈ ದೃಶ್ಯವನ್ನು ನೋಡಿದವರಿಗೆ ವರುಧಿನಿಯೇ ಪ್ರಾಣ ಸ್ನೇಹಿತೆಯ ಬದುಕಿಗೆ ವಿಲನ್ ಆಗುತ್ತಿದ್ದಾಳೆ ಅನಿಸುವಂತಿದೆ. ವರುಧಿನಿ ಚಾಲೆಂಜ್ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಹರ್ಷ ಮತ್ತು ಭುವಿ ಬೇರೆ ಬೇರೆ ಆಗುತ್ತಾರ.? ಕಾಮೆಂಟ್ ಮುಖಾಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ

ಇತ್ತೀಚೆಗಷ್ಟೇ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡಿಗೆ ಎಲ್ಲಾ ಕಡೆಯೂ ಅದ್ಭುತವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಪಡ್ಡೆಹುಡುಗರಿಗೆ ಹಿಡಿಸುವಂತಹ ಸಾಹಿತ್ಯವನ್ನು ಶಬ್ಬೀರ್ ಅಹ್ಮದ್ ರವರು ನೀಡಿದ್ದಾರೆ. ನಕಾಶ್ ಅಜಿಜ್ ಹಾಗೂ ಸುನಿಧಿ ಚೌಹಾನ್ ರವರು ಅದ್ಭುತವಾಗಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ರವರ ಸಂಗೀತ ನಿರ್ದೇಶನಕ್ಕೆ ತಕ್ಕಂತೆ ಜಾನ್ನಿ ಮಾಸ್ಟರ್ ಅತ್ಯುತ್ತಮ ನೃತ್ಯವನ್ನು ನೀಡಿದ್ದಾರೆ. ಇದಕ್ಕೆ ತಕ್ಕಂತೆ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮೋಡಿ ಮಾಡಿದ್ದಾರೆ. ಸದ್ಯಕ್ಕೆ ಇನ್ಸ್ಟಾಗ್ರಾಂ ಫೇಸ್ಬುಕ್ ಗಳಲ್ಲಿ ಈ ಹಾಡಿನದ್ದೆ ಸದ್ದು ಹಾಗೂ ಇನ್ಸ್ಟಾ ರೀಲ್ಸ್ ಗಳಲ್ಲಿಯೂ ಈ ನೃತ್ಯದ ತುಣುಕುಗಳೆ ಕಾಣಸಿಗುತ್ತದೆ. ಕನ್ನಡದಲ್ಲಷ್ಟೇ ಅಲ್ಲದೇ ಹಿಂದಿ,ತೆಲುಗು, ಮಲೆಯಾಳಂ,ತಮಿಳು ಮುಂತಾದ ಭಾಷೆಗಳಲ್ಲಿ ಈ ಹಾಡಿನದ್ದೇ ಹವಾ.

ಕಿಚ್ಚ ಸುದೀಪ್ ರವರು ಇದೇ ರೀತಿ ಹಿಂದೆಯೂ ಸಹ ತಮ್ಮ ಚಿತ್ರಗಳ ಹಾಗೂ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. ಹಿಂದೆ ದಿ ವಿಲನ್ ಚಿತ್ರದ ಹಾಡುಗಳ ಮೂಲಕ ಶಿವಣ್ಣ ಅವರ ಜೊತೆ ಕಿಚ್ಚ ಸುದೀಪ್ ರವರು ಹೆಜ್ಜೆಹಾಕಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಇದೇ ಸಾಲಿನಲ್ಲಿ ವಿಕ್ರಾಂತ್ ರೋಣ ಸಿನಿಮಾ ಸಹ ಮುನ್ನುಗ್ಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಅನುಪ್ ಭಂಡಾರಿಯವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ವಿಕ್ರಾಂತ್ ರೋಣ ಟ್ರೈಲರ್ ಪ್ರೇಕ್ಷಕರ ಮನಸೂರೆಗೊಳಿಸಿದೆ. ಈ ಚಿತ್ರವು 3D ಟೆಕ್ನಾಲಜಿ ಯೊಂದಿಗೆ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಸಾಮಾನ್ಯವಾಗಿ ನಮ್ಮ ಸ್ಯಾಂಡಲ್ವುಡ್ನಲ್ಲಿ ಡಿ ಬಾಸ್ ಶಿವಣ್ಣ ಕಿಚ್ಚ ಸುದೀಪ್ ರವರ ಚಿತ್ರಗಳೆಂದರೆ ಅಭಿಮಾನಿಗಳಿಗೆ ಹಬ್ಬ.

ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಯಾವುದೇ ಚಿತ್ರದ ಹಾಡುಗಳು ಅಥವಾ ನೃತ್ಯಗಳು ಬಿಡುಗಡೆಯಾದರೆ ಸಾಕು ನಮ್ಮ ಟ್ಯಾಲೆಂಟ್ ಮೇಕರ್ ಗಳು ಅವುಗಳನ್ನು ಸಿಂಕ್ ಮಾಡುವುದರಲ್ಲಿ ನಿಸ್ಸೀಮರು. ಇದೇ ರೀತಿ ವಿಕ್ರಾಂತ್ ರೋಣ ಚಿತ್ರದ ರಕ್ಕಮ್ಮ ಹಾಡನ್ನು ಅನೇಕರು ತಮ್ಮ ಬುದ್ಧಿಗೆ ತಕ್ಕಂತೆ ಸಿಂಕ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ಇದೇ ರೀತಿ mysore mango ಎನ್ನುವ ಯುಟ್ಯೂಬ್ ಚಾನೆಲ್ ನವರು ಡಾಕ್ಟರ್ ವಿಷ್ಣುವರ್ಧನ್ ನಟಿಸಿರುವ ಚಿನ್ನದಂತ ಮಗ ಚಿತ್ರದ ಈ ಎದೆಯ ವೀಣೆ ಎನ್ನುವ ಹಾಡಿನ ನೃತ್ಯಕ್ಕೆ ರಕ್ಕಮ್ಮ ಹಾಡನ್ನು ಸಿಂಕ್ ಮಾಡಿದ್ದಾರೆ. ಈ ರಕ್ಕಮ್ಮ ಹಾಡು ವಿಷ್ಣುವರ್ಧನ್ ನಟಿಸಿರುವ ಈ ಚಿತ್ರದ ಹಾಡಿಗೆ ಎಷ್ಟು ಹೊಂದಿಕೆ ಆಗಿದೆ ಎಂದರೆ ರಕ್ಕಮ್ಮ ಹಾಡಿಗೆ ವಿಷ್ಣುವರ್ಧನ್ ಹಾಗೂ ಜಯಮಾಲಿನಿಯವರೇ ಸ್ಟೆಪ್ ಹಾಕಿದ್ದಾರೆನೋ ಎನಿಸುವಂತೆ ಅದ್ಭುತವಾಗಿ ಮಾಡಿದ್ದಾರೆ.

ಚಿನ್ನದಂತ ಮಗ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಜಯಮಾಲಿನಿ ಅವರು ಈ ಎದೆಯ ವೀಣೆ ಎಂಬ ಹಾಡಿಗೆ ಅದ್ಭುತವಾಗಿ ನೃತ್ಯ ಪ್ರದರ್ಶಿಸಿದ್ದಾರೆ. ಅಷ್ಟೇ ದಿಟ ಎನ್ನುವ ಹಾಗೆ ರಕ್ಕಮ್ಮ ಹಾಡನ್ನು ಈ ನೃತ್ಯಕ್ಕೆ ಸಿಂಕ್ ಮಾಡಿದಾಗ ಅಲ್ಲಿ ಕಂಡುಬಂದಿದ್ದು ನಿಜಕ್ಕೂ ಪ್ರೇಕ್ಷಕರೇ ಹುಬ್ಬೇರಿಸುವಂತಿದೆ mysore mango ಯುಟ್ಯೂಬ್ ಚಾನೆಲ್ ನವರ ಈ ಸಿಂಕ್ ಮಾಡುವ ಬುದ್ಧಿವಂತಿಕೆಗೆ ನೋಡುಗರೆಲ್ಲರೂ ತಲೆದೂಗಲೇಬೇಕಾಗಿದೆ. ಇನ್ನೂ ಅನೇಕರು ಇದೇ ರೀತಿ ರಿಮಿಕ್ಸ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ ರಕ್ಕಮ್ಮ ಹಾಡಿಗೆ ವಿಷ್ಣುವರ್ಧನ್ ಹಾಗೂ ಜಯಮಾಲಿನಿಯವರ ಈ ರೆಟ್ರೋ ಡಾನ್ಸ್ ಅದ್ಭುತವಾಗಿ ಹೊಂದಿಕೊಂಡಿದೆ. ಈ ಹಾಡನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಕಾಮೆಂಟ್ ಮಾಡಿ, ಹಾಡು ಇಷ್ಟ ಆದರೆ ಲೈಕ್ ಕೊಟ್ಟ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ

ತಮಿಳುನಟ ಆರ್ಯ ಅಪ್ಪು ಬಗ್ಗೆ ಮಾತನಾಡಿದ್ದು ಕೇಳಿ ವೇದಿಕೆ ಮೇಲೆ ಕ’ಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್.

ತಮಿಳುನ ಖಾಸಗಿ ಚಾನಲ್ ಒಂದು ಅಲ್ಲಿಯ ನಟರುಗಳಿಗೆ ಹಾಗೂ ಕಲಾವಿದರು ಗಳಿಗೆ ಅವಾರ್ಡ್ ಕೊಡುವ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿತ್ತು. ಇದರಲ್ಲಿ ವಿಶೇಷತೆ ಏನೆಂದರೆ ಕನ್ನಡದ ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಅವರ ಪ್ರಶಸ್ತಿಯನ್ನು ಕೂಡ ಅವರ ಹೆಸರಿನಲ್ಲಿ ನಟರಿಗೆ ಕೊಡಲು ನಿರ್ಧರಿಸಲಾಗಿತ್ತು. ಮತ್ತು ಈ ಕಾರ್ಯಕ್ರಮಕ್ಕಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೂ ಕೂಡ ಆಹ್ವಾನಿಸಲಾಗಿತ್ತು. ಮತ್ತು ಯಾವಾಗಲೂ ಪುನೀತ್ ರಾಜಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಂದಿಗೂ ಕೂಡ ಕ್ಯಾಮೆರ ಮುಂದೆ ಮಾತನಾಡಲು ಹಾಗೂ ವೇದಿಕೆ ಮೇಲೆ ನಿಂತು ಮಾತನಾಡಲು ಇಚ್ಛೆ ಪಟ್ಟವರಲ್ಲ. ಆದರೂ ಕೂಡ ಪುನೀತ್ ರಾಜಕುಮಾರ್ ಅವರ ಅನುಪಸ್ಥಿತಿಯಲ್ಲಿ ಅವರ ಹೆಸರಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜವಾಬ್ದಾರಿ ಅಶ್ವಿನಿ ಅವರ ಹೆಗಲಿಗಿದೆ.

ಹೀಗಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರಿಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳನ್ನು ಕೂಡ ಭಾಗವಹಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅಶ್ವಿನಿ ಅವರಿಗೆ ಶಿವಣ್ಣ ಮತ್ತು ರಾಘಣ್ಣ ಸೇರಿದಂತೆ ಪುನೀತ್ ರಾಜಕುಮಾರ್ ಅವರ ಇಡೀ ಕುಟುಂಬವೇ ಅವರಿಗೆ ತುಂಬಾ ಸಪೋರ್ಟ್ ನೀಡುತ್ತಿದೆ. ಹಾಗಾಗಿ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರಿಗೆ ನೀಡುತ್ತಿರುವ ಎಲ್ಲಾ ಸನ್ಮಾನ ಹಾಗೂ ಅವಾರ್ಡ್ ಗಳನ್ನು ಅವರ ಪರವಾಗಿ ಕುಟುಂಬದ ಸಮ್ಮುಖದಲ್ಲಿ ಸ್ವೀಕರಿಸುತ್ತಿದ್ದಾರೆ. ಮೊನ್ನೆಯಷ್ಟೇ ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಕೂಡ ನೀಡಿತ್ತು. ಅದನ್ನು ಅಶ್ವಿನಿ ಅವರು ಸ್ವೀಕರಿಸಿದ್ದರು. ಮತ್ತು ಪುನೀತ್ ರಾಜಕುಮಾರ್ ಅವರ ಹೆಸರಿನಿಂದ ಯಾವುದೇ ಅವಾರ್ಡ್ ಕೊಟ್ಟರು ಆ ಕಾರ್ಯಕ್ರಮಗಳಿಗೆ ಅಶ್ವಿನಿ ಅವರನ್ನು ಆಹ್ವಾನಿಸಿದರೆ ತಪ್ಪದೆ ಅವುಗಳನ್ನು ನೀಡಲು ಭಾಗವಹಿಸುತ್ತಿದ್ದಾರೆ.

ಇತ್ತೀಚೆಗೆ ಕನ್ನಡದ ಕಿರುತೆರೆ ಡ್ಯಾನ್ಸಿಂಗ್ ರಿಯಾಲಿಟಿ ಶೋ ಅಲ್ಲಿ ಪುನೀತ್ ಅವರ ಸ್ಟ್ಯಾಚ್ಯು ಮಾಡಿಸಿ ಅದನ್ನೇ ಟ್ರೋಫಿ ಆಗಿ ಕೊಡಲು ಕಾರ್ಯಕ್ರಮ ಆಯೋಜಕರು ಯೋಜಿಸಿದ್ದರು. ಆ ಕಾರ್ಯಕ್ರಮದಲ್ಲೂ ಕೂಡ ಅಶ್ವಿನಿ ಅವರು ಕಾಣಿಸಿಕೊಂಡಿದ್ದರು. ಅದೇ ಅವರು ಮೊದಲ ಬಾರಿಗೆ ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು ಅದು ಕೂಡ ಅಪ್ಪು ಅವರ ಸಲುವಾಗಿ. ಈಗ ಅಪ್ಪು ಅವರ ಖ್ಯಾತಿಯು ಕರ್ನಾಟಕ ಮಾತ್ರವಲ್ಲದೆ ಭಾರತದ ಇತರ ರಾಜ್ಯಗಳು ಹಾಗೂ ವಿಶ್ವದಾದ್ಯಂತ ಪ್ರಚಲಿತವಾಗಿದೆ. ಹೀಗಾಗಿ ಅಪ್ಪು ಅವರ ವ್ಯಕ್ತಿತ್ವ, ಪ್ರತಿಭೆ ಮತ್ತು ಸಮಾಜ ಸೇವೆ ಬಗ್ಗೆ ಇಡೀ ಪ್ರಪಂಚಕ್ಕೆ ಜಗಜ್ಜಾಹಿರಾಗಿದೆ. ಅವರಿಗೆ ಗೌರವ ನೀಡುವ ಸಲುವಾಗಿ ಸಾಧ್ಯವಾದಷ್ಟು ಎಲ್ಲರೂ ಕೂಡ ಅಂತಹ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ತಮಿಳುನಾಡಿನಲ್ಲೂ ಕೂಡ ತಮಿಳಿನ ಖಾಸಗಿ ಚಾನೆಲ್ ಒಂದು ಈ ರೀತಿಯ ಒಂದು ಕಾರ್ಯಕ್ರಮ ಏರ್ಪಡಿಸಿತ್ತು.

ಕಾರ್ಯಕ್ರಮದಲ್ಲಿ ಆರ್ಯ ಅವರಿಗೆ ಪುನೀತ್ ರಾಜಕುಮಾರ್ ಅವರ ಪ್ರಶಸ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಅವರ ಕೈಯಿಂದ ಕೊಡಿಸಲಾಯಿತು. ಅವಾರ್ಡ್ ಸ್ವೀಕರಿಸಿದ ಬಳಿಕ ಆರ್ಯ ಅವರು ಪುನೀತ್ ಅವರ ಬಗ್ಗೆ ಮಾತನಾಡಿ ಪುನೀತ್ ಅವರಿಗಿದ್ದ ಟ್ಯಾಲೆಂಟ್ ಎನರ್ಜಿ ಡಾನ್ಸ್ ಯಾವುದರಲ್ಲೂ ಕೂಡ ನಾನು 5% ಕೂಡ ಇಲ್ಲ, ಇಂಡಸ್ಟ್ರಿಯಲ್ಲಿ ಇರುವ ಎಲ್ಲಾ ಎನರ್ಜಿ ಅವರೊಬ್ಬರಲ್ಲಿತ್ತು. ಇದು ಇಡೀ ಕನ್ನಡ ಇಂಡಸ್ಟ್ರಿಗೆ ಸಲ್ಲಬೇಕಾದ ಗೌರವವಾಗಿದೆ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಕೂಡ ನಾನು ಗೌರವಿಸುತ್ತೇನೆ. ಅವರು ತುಂಬಾ ಧೈರ್ಯವಂತ ಮಹಿಳೆ. ಅವರ ಕೈಯಿಂದ ಅವಾರ್ಡ್ ನನಗೆ ಸಿಗುತ್ತಿರುವುದು ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ. ಮತ್ತು ಇದನ್ನೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಶ್ವಿನಿ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಸಂಜನಾ ಗಲ್ರಾನಿ ತಮ್ಮ ಮಗುವಿಗೆ ಇಟ್ಟ ಹೆಸರೇನು ಗೊತ್ತಾ.? ಈ ಹೆಸರಿನ ಅರ್ಥ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತೆ.

ಸಂಜನಾ ಗರ್ಲಾನಿ ಕನ್ನಡದ ಸಾಕಷ್ಟು ಸಿನಿಮಾದಲ್ಲಿ ನಾಯಕ ನಟಿಯಾಗಿ ಸಹ ಕಲಾವಿದೆಯಾಗಿ ಅಭಿನಯಿಸಿದ್ದರೆ ಆದರೆ ಕಳೆದ ಎರಡು ಮೂರು ವರ್ಷಗಳಿಂದಲೂ ಆಗಾಗ ಯಾವುದಾದ್ರೂ ಒಂದು ವಿಚಾರಕ್ಕೆ ಟ್ರೊಲ್ ಗೆ ಒಳಗಾಗುತ್ತಲೇ ಇರುತ್ತಾರೆ. ಕಳೆದ ಬಾರಿ ಡ್ರ’ಗ್ಸ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಟ್ರೋಲ್ ಆಗಿದ್ದರೂ ಅಷ್ಟೇ ಅಲ್ಲದೆ ಕೆಲವು ದಿನಗಳ ಕಾಲ ಜೈ’ಲು ವಾಸವನ್ನು ಕೂಡ ಅನುಭವಿಸಿ ಬಂದಿದ್ದರು. ಇನ್ನು ಸಂಜನ ಗಲ್ರಾನಿ ಅವರು ಮದುವೆಯಾಗಿದ್ದಾರೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿರಲಿಲ್ಲ ಆದರೂ ಕೂಡ ಇವರು 2020ರಲ್ಲಿ ಮುಸ್ಲಿಂ ಯುವಕ ಅಜೀಜ್ ಎಂಬುವರನ್ನು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾದರು. ಸಂಜನ ಮದುವೆಯಾದ ಬಹಳ ದಿನದ ನಂತರ ಇವರಿಬ್ಬರೂ ಮದುವೆಯಾಗಿದ್ದಾರೆ ಎಂಬ ವಿಚಾರ ಹೊರ ಬಂತು.

ಮದುವೆಯಾದ ನಂತರ ತಮ್ಮ ಹೆಸರನ್ನು ಕೂಡ ಬದಲಿಸಿಕೊಂಡಿದ್ದರು ಆದರೂ ಕೂಡ ಸದ್ಯಕ್ಕೆ ಎಲ್ಲರೂ ಇವರನ್ನು ಸಂಜನಾ ಗಲ್ರಾನಿ ಅಂತಾನೆ ಗುರುತಿಸುತ್ತಾರೆ. ಅಜೀಜ್ ಸಂಜನಾ ಅವರ ಫ್ಯಾಮಿಲಿ ಡಾಕ್ಟರ್ ಆಗಿರುತ್ತಾರೆ ಬಹಳ ದಿನದಿಂದಲೂ ಕೂಡ ಇವರಿಬ್ಬರ ನಡುವೆ ಸ್ನೇಹ ಇರುತ್ತದೆ ತದ ನಂತರ ಒಬ್ಬರಲ್ಲೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.‌ ಈಗಿನ ಕಾಲದ ನಟ ನಟಿಯರಿಗೆ ಮುಸ್ಲಿಂ ಯುವಕರ ಜೊತೆ ಮದುವೆ ಯಾಗುವುದು ಹೊಸದೇನಲ್ಲ ಏಕೆಂದರೆ ದಕ್ಷಿಣ ಭಾರತದ ಪಂಚಭಾಷಾ ಖ್ಯಾತ ನಟಿ ಪ್ರಿಯಾಮಣಿ ಅವರು ಕೂಡ ಮುಸ್ಲಿಂ ಯುವಕ ಮುಸ್ತಫ ಅವರ ಜೊತೆಗೆ ಮದುವೆಯಾಗಿದ್ದರು ಇದಾದ ನಂತರ ಇದೀಗ ಸಂಜನಾ ಕೂಡ ಅಜಿಜ್ ಎಂಬವರನ್ನು ಮದುವೆಯಾಗಿದ್ದಾರೆ.

ಮದವೆಯಾಗಿ ಮೂರು ವರ್ಷದ ನಂತರ ಸಂಜನಾ ಅವರು ಗಂಡು ಮಗು ಒಂದಕ್ಕೆ ಜನ್ಮ ಜನ್ಮ ನೀಡಿದ್ದಾರೆ ತಮ್ಮ ಮಗುವಿನ ಮೊದಲ ಫೋಟೋವನ್ನು instagram ಖಾತೆಯಲ್ಲಿ ಹಾಕಿಕೊಂಡಿದ್ದರು. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಇನ್ನು ಕೆಲವು ನೆಟ್ಟಗರು ನಮ್ಮ ಹಿಂದೂ ಧರ್ಮದಲ್ಲಿ ಯಾವ ಯುವಕನು ಇರಲಿಲ್ಲವ ಎಂದು ಕಟುವಾಗಿ ಕಾಮೆಂಟ್ ಕೂಡ ಮಾಡಿದ್ದರು. ಆದರೆ ಸಂಜನ ಅವರು ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ ಸಂಜನ ಹಿಂದು ಆಗಿದ್ದರು ಕೂಡ ಮುಸ್ಲಿಂ ಸಂಪ್ರದಾಯದಂತೆ ಉಪವಾಸ ಮಾಡುವುದು ಕುರಾನ್ ಓದುವುದು ಇನ್ನಿತರ ಎಲ್ಲಾ ಕಾರ್ಯವನ್ನು ಕೂಡ ಮಾಡುತ್ತಿದ್ದರು. ಸದ್ಯಕ್ಕೆ ಸಂಜನಾ ಗರ್ಲಾನಿ ಅವರು ಸುದ್ದಿಯ ಬಂದಿರುವ ವಿಚಾರ ಯಾವುದಕ್ಕೆ ಅಂದರೆ ತಮ್ಮ ಮಗುವಿಗೆ ನಾಮಕರಣ ಮಾಡಿರುವ ಬಗ್ಗೆ.

ಸಂಜನಾ ಅವರು ತಮ್ಮ ಮಗುವಿಗೆ ‘ಅಲಾರಿಕ್” ಎಂಬ ಹೆಸರನ್ನು ಇಟ್ಟಿದ್ದಾರೆ ಕೆಲವು ಅಭಿಮಾನಿಗಳು ಅಲಾರಿಕ್ ಎಂದರೆ ಏನು ಈ ಪದದ ಅರ್ಥವೇನು ಎಂದು ಇನ್ಸ್ಟಾಗ್ರಾಮ್ ನಲ್ಲಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದಂತಹ ಸಂಜನಾ ಗರ್ಲಾನಿ ಮತ್ತು ಅಜಿಜ್ ದಂಪತಿಗಳು ಅಲಾರಿಕ್ ಎಂಬ ಹೆಸರು “ಉದತ್ತ ಆಡಳಿತಗಾರ, ಒಳ್ಳೆಯ ನಿಪುಣ” ಎಂಬ ಅರ್ಥವನ್ನು ಇದು ಸೂಚಿಸುತ್ತದೆ ಎಂದು ಸಂಜನಾ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸಂಜನ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದು ತಮ್ಮ ಪತಿ ಮನೆ ಮಕ್ಕಳು ಎಂದು ಕಾಲ ಕಳೆಯುತ್ತಿದ್ದಾರೆ. ಮಗುವಿನ ಲಾಲನೆ ಮತ್ತು ಪಾಲನೆಯಲ್ಲಿ ನಿರತರಾಗಿರುವ ಸಂಜನ ಅವರು ಮುಂದೆ ಸಿನಿಮಾರಂಗಕ್ಕೆ ಬರುತ್ತಾರ ಅಥವಾ ಇಲ್ಲ ಎಂಬುದು ತಿಳಿದಿಲ್ಲ. ಕೆಲವು ನೆಟ್ಟಿಗರು ನೀವು ಮತ್ತೆ ಚಿತ್ರರಂಗಕ್ಕೆ ಬರಬೇಡಿ ಎಂದು ಕಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸಂಜನಾ ತಮ್ಮ ಮಗುವಿಗೆ ಇಟ್ಟಿರುವ ಈ ಹೆಸರಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ

ಸಿನಿಮಾ ಆಫರ್ ಕಮ್ಮಿ ಆಯ್ತು ಅಂತ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ ರಶ್ಮಿಕಾ ಮಂದಣ್ಣ ಏನದು ಗೊತ್ತ.?

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ತಮ್ಮ ನಟನೆಯನ್ನು ಪ್ರಾರಂಭ ಮಾಡಿದ್ದು ಕನ್ನಡ ಚಿತ್ರರಂಗದ ಮೂಲಕ ಹೌದು ಕಿರಿಕ್ ಪಾರ್ಟಿ ಎಂಬ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಅವರು ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡುತ್ತಾರೆ. ಸ್ಯಾಂಡ್ ವುಡ್ ಮಾತ್ರವಲ್ಲದೆ ಟಾಲಿವುಡ್, ಬಾಲಿವುಡ್, ಕಾಲಿವುಡ್ ನಲ್ಲಿಯೂ ಸಹ ರಶ್ಮಿಕಾ ಮಂದಣ್ಣ ಅವರದೇ ಹವಾ ಹೆಚ್ಚಾಗಿದೆ. ತಮ್ಮ ಚೆಲುವಿನ ಮೂಲಕ ಅಷ್ಟೇ ಅಲ್ಲದೆ ತಮ್ಮ ನಟನೆಯ ಮೂಲಕವೂ ಸಹ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವಂತಹ ರಶ್ಮಿಕ ಮಂದಣ್ಣ ಅವರು ಹಲವಾರು ಹಿಟ್ ಸಿನಿಮಾಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರು ಗಳ ಜೊತೆ ನಟನೆಯನ್ನು ಮಾಡುತ್ತಿದ್ದಾರೆ, ಇದು ಅವರ ಜೀವನದಲ್ಲಿ ಉತ್ತುಂಗದ ಕಾಲ ಎಂದೇ ಹೇಳಬಹುದು.

ತುಂಬಾ ಚಿಕ್ಕ ವಯಸ್ಸಿನಲ್ಲಿ ಅತೀ ದೊಡ್ಡ ಸಾಧನೆಯನ್ನು ಮಾಡಲು ಹೊರಟಿದ್ದಾರೆ ಈಗ ಇವರ ಕೈಯಲ್ಲಿ ಸಾಕಷ್ಟು ಚಿತ್ರಗಳು ಇದ್ದು ಆ ಸಿನಿಮಾಗಳನ್ನು ಶೂಟಿಂಗ್ ಸಹ ನಡೆಯುತ್ತಾ ಇದೆ. ಸಿನಿಮಾ ರಂಗದಲ್ಲಿ ರಶ್ಮಿಕಾ ಅವರ ಬೇಡಿಕೆ ಹೆಚ್ಚಾಗಿದ್ದು ಅವರ ಸಂಭಾವನೆ ಕೂಡ ಹೇರಳವಾಗಿದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಚಾರಗಳು ಹರಿದಾಡುತ್ತಿವೆ ಅದೇನೆಂದರೆ ರಶ್ಮಿಕಾ ಅವರು ನಟನೆಯನ್ನು ಬಿಟ್ಟು ಬ್ಯುಸಿನೆಸ್ ಕಡೆಗೆ ಒಲವನ್ನು ತೋರಿಸಿದ್ದಾರೆ ಎಂದು ಹಲವಾರು ಮೂಲಗಳು ಹೇಳುತ್ತಿವೆ. ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ರಶ್ಮಿಕಾ ಮಂದಣ್ಣ ಅವರು ವೈಯಕ್ತಿಕ ಜೀವನದಲ್ಲಿ ಹಲವಾರು ರೀತಿಯಾದಂತಹ ಚರ್ಚೆಗಳಿಗೆ ಆಗಾಗ ಗುರಿಯಾಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಲೇ ಇರುತ್ತದೆ.

ಕೆಲವು ದಿನಗಳ ಹಿಂದೆ ವಿಜಯ್ ದೇವಕೊಂಡ ಮತ್ತು ರಶ್ಮಿಕಾ ತುಂಬಾ ಹತ್ತಿರವಾಗಿದ್ದರು ಸಾಕಷ್ಟು ಕಡೆ ಹೊರಗೆ ಜೊತೆ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಇವರ ಮಧ್ಯೆ ಪ್ರೀತಿ ಇದೆ ಎಂಬ ವಿಚಾರ ಇತ್ತು ಇದೀಗ ಇಬ್ಬರ ಮಧ್ಯೆ ಎನೋ ಆಗಿದೆ ಹಾಗಾಗಿ ಅವರು ಜೊತೆಯಲ್ಲಿ ಕಾಣಿಸಿಕೊಳ್ಳಲಿಲ್ಲ ಹೇಳುತ್ತಿದ್ದಾರೆ ಈ ಒಂದು ವಿಚಾರವು ಸಹ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ರಕ್ಷಿತ್ ಶೆಟ್ಟಿ ಅವರ ಚಾರ್ಲಿ ಸಿನಿಮಾ ರಿಲೀಸ್ ಆದ ಸಮಯದಲ್ಲಿಯೂ ಸಹ ರಶ್ಮಿಕಾ ಮಂದಣ್ಣ ಅವರನ್ನು ಸಾಕಷ್ಟು ಜನರು ಕಾಲೆಳೆದಿದ್ದಾರೆ ರಶ್ಮಿಕಾ ಅವರು ತಮ್ಮ ನಾಯಿಯನ್ನು ಮುದ್ದು ಮಾಡುವಂತಹ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈ ವಿಡಿಯೋವನ್ನು ನೋಡಿದಂತಹ ಅಭಿಮಾನಿಗಳು ಚಾರ್ಲಿ ಸಿನಿಮಾವನ್ನು ನೋಡಿ ಈ ರೀತಿಯಾದಂತಹ ವರ್ತನೆ ಇದೆ ಎಂದು ಹೇಳುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾ ವನ್ನು ಹೊರತುಪಡಿಸಿ ಈಗ ಒಂದು ಬ್ಯುಸಿನೆಸ್ ನ ಕಡೆ ಹೊಲವನ್ನು ತೋರಿದ್ದಾರೆ “ಪ್ಲಮ್” ಎನ್ನುವಂತಹ ಕಂಪನಿಯಲ್ಲಿ ನಟಿ ರಶ್ಮಿಕ ಮಂದಣ್ಣ ಅವರು ಹೂಡಿಕೆ ಮಾಡಿದ್ದಾರೆ, ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ತಲುಪಿಸುವಂತಹ ಒಂದು ಕಂಪನಿ ಇದಾಗಿದ್ದು ಇದರಲ್ಲಿ ರಶ್ಮಿಕಾ ಮಂದಣ್ಣ ಅವರು ಹೂಡಿಕೆ ಮಾಡಿದ್ದಾರೆ ಎಂದು ಸಾಕಷ್ಟು ವಿಚಾರಗಳು ಕೇಳಿ ಬರುತ್ತಿದೆ. ಈ ವಿಚಾರವನ್ನು ಕುರಿತು ರಶ್ಮಿಕಾ ಮಂದಣ್ಣ ಅವರಾಗಲಿ ಅಥವಾ ಕಂಪನಿಯವರಾಗಲಿ ಯಾವುದೇ ರೀತಿಯ ವಿಚಾರವನ್ನು ಹೇಳಿಲ್ಲ. ಈ ಒಂದು “ಪ್ಲಮ್” ಕಂಪನಿಯಲ್ಲಿ ಹೂಡಿಕೆ ಮಾಡಿದ್ದು ಅಷ್ಟೇ ಅಲ್ಲದೇ ತಾವೇ ಬ್ಯ್ರಾಂಡ್ ಅಂಬಾಸಿಟರ್ ಕೂಡ ಆಗಿದ್ದಾರೆ. ಸಿನಿಮಾ ಬಿಟ್ಟು ಈ ಕಂಪನಿಯನ್ನು ತೆರೆಯುತ್ತಿರುವಂತಹ ರಶ್ಮಿಕಾ ಮಂದ್ದಣ್ಣ ಅವರು ಮುಂದೆ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬುದೂ ಗೊತ್ತಿಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ

ಪವಿತ್ರ ಲೋಕೇಶ್ ಮತ್ತು ನರೇಶ್ ಜೊತೆಗಿನ ಸಂಬಂಧ ಆರು ತಿಂಗಳು ಕೂಡ ಉಳಿಯಲ್ಲ ಎಂದ ಸುಚೇಂದ್ರ ಪ್ರಸಾದ್ ಆಡಿಯೋ ವೈರಲ್.

ಕಳೆದ ಒಂದು ವಾರದಿಂದಲೂ ಕೂಡ ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನೋಡಿದರೂ ಕೂಡ ಅಲ್ಲೇ ನಟಿ ಪವಿತ್ರ ಲೋಕೇಶ್ ಅವರು ತೆಲುಗಿನ ಖ್ಯಾತ ಕಲಾವಿದ ಆದಂತಹ ನರೇಶ್ ಅವರನ್ನು ಮೂರನೇ ಮದುವೆಯಾಗುತ್ತಿದ್ದಾರೆ ಎಂಬ ವಿಚಾರಗಳು ಕೇಳಿ ಬರುತ್ತಿತ್ತು. ಆದರೆ ಇದರ ಬಗ್ಗೆ ಪವಿತ್ರ ಲೋಕೇಶ್ ಆಗಲಿ ಅಥವಾ ನರೇಶ್ ಆಗಲಿ ಸುಚೇಂದ್ರ ಪ್ರಸಾದ್ ಅವರಾಗಲಿ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ ಇದನ್ನೆಲ್ಲ ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಈ ಮದುವೆ ಭಾಗಶಹ ಸಂಪೂರ್ಣವಾಗಿ ಆಗುತ್ತದೆ ಅಂತ ತಿಳಿದುಕೊಂಡಿದ್ದರು. ಇನ್ನು ತೆಳುಗಿನ ನಟ ನರೇಶ್ ಅವರಿಗೂ ಇದು ಮೊದಲ ಮದುವೆ ಏನೆಲ್ಲ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈಗಾಗಲೇ ನರೇಶ್ ಅವರು ಮೂರು ಮದುವೆಯಾಗಿ ಪವಿತ್ರ ಲೋಕೇಶ್ ಅವರನ್ನು ನಾಲ್ಕನೇ ಮದುವೆಯಾಗುವುದಕ್ಕೆ ಸಿದ್ದರಾಗಿದ್ದಾರೆ.

ಪವಿತ್ರ ಲೋಕೇಶ್ ಅವರಿಗೂ ಕೂಡ ಇದು ಮೂರನೇ ಮದುವೆ ಹೌದು ಪವಿತ್ರ ಲೋಕೇಶ್ ಈ ಹಿಂದೆ ಮನೆಯಲ್ಲಿ ನೋಡಿದಂತಹ ಯುವಕನೊಬ್ಬನೊಂದಿಗೆ ಮದುವೆಯಾಗಿದ್ದರು ಆದರೆ ದಾಂಪತ್ಯ ಜೀವನದಲ್ಲಿ ಸ’ಮರಸ್ಯ ಉಂಟಾದ ಕಾರಣ ಅವರಿಗೆ ವಿ’ಚ್ಛೇ’ದನವನ್ನು ನೀಡಿ ಸುಚೇಂದ್ರ ಪ್ರಸಾದ್ ಎಂಬ ನಟನನ್ನು ಎರಡನೇ ಮದುವೆಯಾದರು. ಸುಮಾರು 10 ವರ್ಷಗಳ ಕಾಲ ಇವರೊಟ್ಟಿಗೆ ಸಂಸಾರವನ್ನು ನಡೆಸಿದರು ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದರೂ. ಆದರೆ ಕಳೆದ ಎರಡು ವರ್ಷಗಳಿಂದ ಇವರಿಬ್ಬರ ನಡುವೆ ಅನ್ಯೋನ್ಯತೆ ಇಲ್ಲದ ಕಾರಣ ಇವರಿಬ್ಬರೂ ಕೂಡ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ. ಒಂದು ಕಡೆ ಪವಿತ್ರ ಲೋಕೇಶ್ ಅವರಿಗೆ ಕನ್ನಡ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದವು ತೆಲುಗು ಸಿನಿಮಾದಲ್ಲಿ ಅವಕಾಶಗಳು ಹೆಚ್ಚಾದವು.

ಈ ಕಾರಣಕ್ಕಾಗಿ ಪವಿತ್ರ ಲೋಕೇಶ್ ಅವರು ಸಂಪೂರ್ಣವಾಗಿ ತೆಲುಗು ಚಿತ್ರರಂಗದಲ್ಲಿ ಹೋಗಿ ಸೆಟಲ್ ಆದರು ತದನಂತರ ನರೇಶ್ ಅವರೊಟ್ಟಿಗೆ ಹಲವಾರು ಸಿನಿಮಾದಲ್ಲೇ ನಟಿಸಿದರು. ಇವರಿಬ್ಬರ ನಡುವೆ ಮೊದಲು ಸ್ನೇಹವಾಗುತ್ತದೆ ತದನಂತರ ಇದೀಗ ಮದುವೆಯ ಹಂತಕ್ಕೆ ಬಂದು ನಿಂತಿದೆ. ಸುಚೇಂದ್ರಪ್ರಸಾದ್ ಅವರಿಂದ ದೂರ ಆದ ಪವಿತ್ರ ಲೋಕೇಶ್ ಅವರು ನರೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿಗಳು ಕೇಳಿ ಬಂದವು ಇದಕ್ಕೆ ಪೂರಕವಾಗುವಂತೆ ನರೇಶ್ ಅವರು ಕೂಡ ತಮ್ಮ ಮೂರನೇ ಪತ್ನಿಗೆ ವಿಚ್ಛೇದನವನ್ನು ನೀಡಿ ಪವಿತ್ರ ಲೋಕೇಶ್ ಅವರೊಂದಿಗೆ ಹಲವಾರು ಸಭೆ ಮತ್ತು ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮತ್ತೊಂದು ಕಡೆ ಸುಚೇಂದ್ರ ಪ್ರಸಾದ್ ಅವರು ಈ ಎಲ್ಲಾ ಸುದ್ದಿಗಳನ್ನು ಕೇಳಿ ನಿಜಕ್ಕೂ ಕಂಗಾಲಾಗಿದ್ದಾರೆ ಅಷ್ಟೇ ಅಲ್ಲದೆ ಒಂದು ವಾರದಿಂದಲೂ ಕೂಡ ಅವರು ಈ ವಿಚಾರದ ಬಗ್ಗೆ ಎಲ್ಲಿಯೂ ಕೂಡ ಚರ್ಚೆ ಮಾಡಿರಲಿಲ್ಲ. ಆದರೆ ಇದೀಗ ಸ್ಫೋ’ಟ’ಕ ಮಾಹಿತಿ ಒಂದನ್ನು ಬಿಡುಗಡೆ ಮಾಡಿದ್ದಾರೆ ಅದೇನೆಂದರೆ ಪವಿತ್ರ ಲೋಕೇಶ್ ಒಂದು ವೇಳೆ ನರೇಶ್ ಅವರನ್ನು ಮದುವೆಯಾದರೆ ಅವರು ಖಂಡಿತವಾಗಿಯೂ ಕೂಡ ಆರು ತಿಂಗಳು ಕೂಡ ಸಂಸಾರ ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪವಿತ್ರ ಲೋಕೇಶ್ ಬಗ್ಗೆ ಮಾತನಾಡಿದಂತಹ ಆಡಿಯೋ ಒಂದು ಇದೀಗ ವೈರಲ್ ಆಗಿದೆ ಸುಚೇಂದ್ರ ಪ್ರಸಾದ್ ಅವರು ತಮ್ಮ ಆಪ್ತರ ಬಳಿ ಪವಿತ್ರ ಲೋಕೇಶ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಸೋಶಿಯಲ್ ಮೀಡಿಯಾ ನೋಡಿದರು ಈ ಆಡಿಯೋ ವೈರಲ್ ಆಗುತ್ತಿದೆ ಇದನ್ನು ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತೆ. ಈ ಕೆಳಗಿನ ವಿಡಿಯೋ ನೋಡಿ

ಪವಿತ್ರ ಲೋಕೇಶ್ ಅವರು ತಮ್ಮ ಪತಿ ಮತ್ತು ಮಕ್ಕಳು ಒಟ್ಟಿಗೆ ಸುಖ ಸಂಸಾರವನ್ನು ನಡೆಸುವುದನ್ನು ಬಿಟ್ಟು ಇದೀಗ ನರೇಶ್ ಅವರನ್ನು ಮದುವೆಯಾಗಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗಲಾರದು. ಪವಿತ್ರ ಲೋಕೇಶ್ ಅವರ ಈ ಒಂದು ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ

ನನ್ನ ಬಳಿ ಬಂದು ಬೇರೆ ಹೀರೋಗಳ ಬಗ್ಗೆ ಮಾತನಾಡಿದರೆ ಒದ್ದು ಹೊರಗೆ ಹಾಕ್ತೀನಿ ಅಂತ ಹೇಳಿದ ಕಿಚ್ಚ ಸುದೀಪ್ ಕಾರಣ ಏನು ಗೊತ್ತಾ.?

ಕಿಚ್ಚ ಸುದೀಪ್ ಅವರು ಕನ್ನಡ ಸಿನಿಮಾ ರಂಗಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸಿದ್ದಾರೆ ಕನ್ನಡ ಸಿನಿಮಾವನ್ನು ಇದೀಗ ಭಾರತೀಯ ಚಿತ್ರರಂಗದಲ್ಲಿ ಬಹು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ನಿಟ್ಟಿನಲ್ಲಿ ವಿಕ್ರಾಂತ್ ರೋಣ ಸಿನಿಮಾ ಎಂಬ ಸಿನಿಮಾದಲ್ಲಿ ಅಭಿನಯ ಮಾಡಿದರೆ. ಈಗಾಗಲೇ ಈ ಸಿನಿಮಾದ ಟೀಸರ್ ಮತ್ತು ಟ್ರೈಲರ್ ತುಂಬಾನೇ ಸದ್ದು ಮಾಡಿದೆ ಅಷ್ಟೇ ಅಲ್ಲದೆ ಒಂದು ಸಿನಿಮಾದಲ್ಲಿ ಬಿಡುಗಡೆಯಾದ ರಾ ರಾ ರಕ್ಕಮ್ಮ ಎಂಬ ಹಾಡು ಕೂಡ ಅದ್ಭುತವಾಗಿ ಮೂಡಿ ಬಂದಿದ್ದು ಎಲ್ಲರ ಗಮನವನ್ನು ಸೆಳೆದಿದೆ. ಇನ್ನು ವಿಚಾರಕ್ಕೆ ಬರುವುದಾದರೆ ಇಂಡಸ್ಟ್ರಿಯಲ್ಲಿ ಕಿಚ್ಚ ಸುದೀಪ್ ಅವರಿಗೆ ಬಹಳಷ್ಟು ಆಪ್ತರು ಇರುವುದನ್ನು ನಾವು ನೋಡಬಹುದು. ಈ ಆಪ್ತರ ಜೊತೆ ಸುದೀಪ್ ಅವರು ಆಗಾಗ ಕೆಲವೊಂದಿಷ್ಟು ಸಮಯವನ್ನು ಕಳೆಯುತ್ತಾರೆ ಅಷ್ಟೇ ಅಲ್ಲದೆ ಬಿಡುವಿನ ಸಮಯದಲ್ಲಿ ಎಲ್ಲರನ್ನೂ ಕೂಡ ತಮ್ಮ ಮನೆಗೆ ಕರೆಸಿ ಚಿಕ್ಕದೊಂದು ಪಾರ್ಟಿಯನ್ನು ಮಾಡುವಂತಹ ಹವ್ಯಾಸವನ್ನು ಕೂಡ ಹೊಂದಿದ್ದಾರೆ.

ಆದರೆ ಕಿಚ್ಚ ಸುದೀಪ್ ಅವರ ಮನೆಗೆ ಯಾರೇ ಹೋದರೂ ಕೂಡ ಒಂದು ಷರತ್ತನ್ನು ಕಡ್ಡಾಯವಾಗಿ ಅವರು ಪಾಲನೆ ಮಾಡಲೇ ಬೇಕಂತೆ ಇಲ್ಲವಾದರೆ ಸುದೀಪ್ ಅವರ ಮನೆಗೆ ಎಂಟ್ರಿ ಇಲ್ಲ. ಒಂದು ವೇಳೆ ಎಂಟ್ರಿ ಕೊಟ್ಟರು ಕೂಡ ಅವರನ್ನು ಹೊರಗೆ ಹಾಕುತ್ತಾರೆ ಮುಲಾಜಿಲ್ಲದೆ ಈ ಕೆಲಸವನ್ನು ಕಿಚ್ಚ ಸುದೀಪ್ ಅವರು ಮಾಡುತ್ತಾರೆ. ಅಷ್ಟಕ್ಕೂ ಕಿಚ್ಚ ಸುದೀಪ್ ಮನೆಗೆ ಹೋಗುವ ಮುನ್ನ ಪಾಲಿಸಬೇಕಾದ ಷರತ್ತು ಯಾವುದು ಅಂತ ನೋಡುವುದಾದರೆ ಕಿಚ್ಚ ಸುದೀಪ್ ಅವರ ಮನೆಗೆ ಹೋದಾಗ ಯಾವುದೇ ವ್ಯಕ್ತಿ ಆಗಿರಲಿ ಅಥವಾ ಯಾವುದೇ ಕಲಾವಿದರಾಗಿರಲಿ ಅಥವಾ ಸಿನಿವಾರಂಗಕ್ಕೆ ಸಂಬಂಧಪಟ್ಟಂತಹ ನಟ ನಟಿಯರು ಯಾರೇ ಆಗಿರಲಿ ಅವರ ವಿರುದ್ಧ ಮಾತನಾಡಬಾರದು.

ಈ ರೀತಿ ಮಾತನಾಡುವವರನ್ನು ಕಂಡರೆ ಕಿಚ್ಚ ಸುದೀಪ್ ಅವರಿಗೆ ಬಹಳ ಕೋಪವಂತೆ. ಹಾಗಾಗಿ ಕಿಚ್ಚ ಸುದೀಪ್ ಅವರ ಮನೆಗೆ ಯಾರೆ ಹೋದರು ಕೂಡ ಅವರಿಗೆ ತಿಥಿಸತ್ಕಾರವನ್ನು ನೀಡಲಾಗುತ್ತದೆ ಒಂದು ವೇಳೆ ಅವರು ಬೇರೆ ಕಲವಿದರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಅಥವಾ ಆರೋಪಗಳನ್ನು ಆಡಿದರೆ ಅಂತಹ ವ್ಯಕ್ತಿ ಅದೆಂತಹ ಗಣ್ಯನಾಗಿದ್ದನು ಕೂಡ ಅವರನ್ನು ಮನೆಯಿಂದ ಆಚೆ ಕಳಿಸುತ್ತಾರಂತೆ. ಈ ವಿಚಾರದ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅದರಲ್ಲಿಯೂ ಕೂಡ ಕಿಚ್ಚನ ಅಭಿಮಾನಿಗಳು ಹೆಚ್ಚು ಸಂತಸಪಟ್ಟಿದ್ದಾರೆ.

ಏಕೆಂದರೆ ಈಗಿನ ಕಾಲದಲ್ಲಿ ಒಬ್ಬ ನಟನನ್ನು ಮತ್ತೊಬ್ಬ ನಟ ತುಳಿಯುವುದಕ್ಕಾಗಿ ಕಾಯುತ್ತಿರುತ್ತಾನೆ ಆದರೆ ಕಿಚ್ಚ ಸುದೀಪ್ ಅವರು ಮಾತ್ರ ತಮ್ಮ ಮುಂದೆ ಬೇರೆಯವರ ಬಗ್ಗೆ ಏನಾದರೂ ತಪ್ಪು ಮಾತನಾಡಿದ್ದರೆ ಅಥವಾ ಅವರನ್ನು ದೂಷಿಸಿದರೆ ಅದನ್ನು ಕೂಡ ಸಹಿಸಿಕೊಳ್ಳುವುದಿಲ್ಲ ಇದರಿಂದಲೇ ನಮಗೆ ಕಿಚ್ಚ ಸುದೀಪ್ ಅವರ ವ್ಯಕ್ತಿತ್ವ ಅರ್ಥವಾಗುತ್ತದೆ. ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಬಹು ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಈ ಸಿನಿಮಾದ ಮೂಲಕ ಇನ್ನಷ್ಟು ಕೀರ್ತಿ ಮತ್ತು ಯಶಸ್ಸನ್ನು ಗಳಿಸಲು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ನೀವು ಕೂಡ ಕಿಚ್ಚ ಸುದೀಪ್ ಅವರ ಸಂದರ್ಶನದ ಮಾತನ್ನು ಕೇಳಿ ನಿಜಕ್ಕೂ ಕೂಡ ಆಶ್ಚರ್ಯ ವ್ಯಕ್ತಪಡಿಸುತ್ತಿರ ಕಿಚ್ಚ ಸುದೀಪ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಮುಖಾಂತರ ತಿಳಿಸಿ ಮಾಡಿ ಮತ್ತು ಲೈಕ್ ಮಾಡಿ ಸ್ನೇಹಿತರೆ

ರಕ್ಷಿತ್ ಶೆಟ್ಟಿ ಬಗ್ಗೆ ಕೇಳಿದರೆ ಸುಮ್ಮನೆ ಆಗಲ್ಲ ಎಂದು ಗರಂ ಆದ ರಶ್ಮಿಕಾ ಮಂದಣ್ಣ, ಈ ವಿಡಿಯೋ ನೋಡಿ ನಿಜಕ್ಕೂ ಶಾ’ಕ್ ಆಗ್ತೀರಾ.

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಲೇ ಇರುತ್ತವೆ. 777 ಚಾರ್ಲಿ ಸಿನಿಮಾದ ಮೂಲಕ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಮೂಲತಹ ಶ್ರೀಮಂತ ಮನೆತನದಿಂದ ಬಂದವರಲ್ಲ, ಸಾಮಾನ್ಯ ಕುಟುಂಬದಿಂದ ಬಂದವರು ಇವರು ಇಂಜಿನಿಯರಿಂಗ್ ಮಾಡಿದ್ದಾರೆ. ನಟನೆಯ ಮೇಲೆ ಹೆಚ್ಚು ಒಲವು ಇದ್ದರಿಂದಾಗಿ ಬಣ್ಣದಲೋಕಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ. ಕೆಲವೊಂದು ಶಾರ್ಟ್ ಫಿಲಂ ಮಾಡುತ್ತಾ ಇರುತ್ತಾರೆ ನಂತರದಲ್ಲಿ ತುಗಲಕ್ ಸಿನಿಮಾದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಅನ್ನು ಕೊಡುತ್ತಾರೆ ಆದರೆ ಈ ಸಿನಿಮಾ ಅಷ್ಟೇನು ಯಶಸ್ಸನ್ನು ಕಾಣುವುದಿಲ್ಲ. ನಂತರದಲ್ಲಿ ಇವರು ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಎನ್ನುವಂತಹ ಸಿನಿಮಾದಲ್ಲಿ ನಟಿಸುತ್ತಾರೆ ಈ ಸಿನಿಮಾ ನೂರು ದಿನಗಳ ಕಾಲ ಓಡಿ ಇವರ ಜೀವನಕ್ಕೆ ಒಂದು ದೊಡ್ಡ ಬ್ರೇಕ್ ಅನ್ನು ನೀಡುತ್ತದೆ.

ಈ ಸಿನಿಮಾದಲ್ಲಿ ನಟಿಸಿದ ನಂತರ ಸಾಕಷ್ಟು ಅವಕಾಶಗಳು ಒದಗಿ ಬರುತ್ತದೆ ಆದರೆ ಯಾವುದೇ ಸಿನಿಮಾಗಳು ಸಹ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸನ್ನು ಕಾಣುವುದಿಲ್ಲ. ಉಳಿದವರು ಕಂಡಂತೆ ಎಂಬ ಸಿನಿಮಾಗೆ ತಾವೇ ಕಥೆ ಬರೆದುಕೊಂಡು ಈ ಸಿನಿಮಾಗೆ ತಾವೇ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಟನೆಯನ್ನು ಮಾಡುತ್ತಾರೆ ಈ ಸಿನಿಮಾ ನಟಿ ರಕ್ಷಿತ್ ಶೆಟ್ಟಿ ಮತ್ತೊಂದು ಬ್ರೇಕ್ ಕೊಡುತ್ತದೆ. ಬಣ್ಣದ ಲೋಕದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಯಶಸ್ಸು ತಂದುಕೊಟ್ಟ ಸಿನಿಮಾ ಎಂದರೆ ಅದು ಕಿರಿಕ್ ಪಾರ್ಟಿ, ಈ ಸಿನಿಮಾದ ಮೂಲಕ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಟನೆ ಸಾಕಷ್ಟು ರೀತಿಯಾದಂತಹ ಸದ್ದನ್ನು ಮಾಡುತ್ತದೆ ಈ ಸಿನಿಮಾ ಬಂದ ಸಮಯದಲ್ಲಿ ಈ ಜೋಡಿ ನೋಡಿ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರ ನಡುವೆ ಒಂದು ಉತ್ತಮವಾದಂತಹ ಸ್ನೇಹ ಏರ್ಪಟ್ಟಿರುತ್ತದೆ.

ಎರಡು ವರ್ಷಗಳಕಾಲ ಜೊತೆಯಲ್ಲಿ ಓಡಾಡುತ್ತಾರೆ ಅಲ್ಲಿಗಾಗಲೇ ರಕ್ಷಿತ್ ಶೆಟ್ಟಿ ಅವರಿಗೆ ಮದುವೆಯ ವಯಸ್ಸು ಆದ್ದರಿಂದ ಎರಡು ಕಟುಂಬದವರನ್ನು ಒಪ್ಪಿಸಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಎಂಗೇಜ್ಮೆಂಟ್ ಅನ್ನು ಸಹ ಮಾಡಿಕೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿ ಅರ್ಧಕ್ಕೆ ನಿಲ್ಲುತ್ತದೆ ಎಂಬ ಉದ್ದೇಶದಿಂದ ರಶ್ಮಿಕಾ ತಾಯಿ ಎರಡು ಕುಟುಂಬದವರು ಜೊತೆ ಮಾತನಾಡಿ ಮದುವೆಯನ್ನು ಬೇಡ ಎನ್ನುವಂತಹ ನಿರ್ಧಾರಕ್ಕೆ ಬರುತ್ತಾರೆ. ಇದಾದನಂತರ ರಶ್ಮಿಕ ಮಂದಣ್ಣ ಅವರು ಬೇರೆ ಭಾಷೆಗಳಲ್ಲಿಯೂ ಸಹ ನಟನೆಯನ್ನು ಮಾಡಿ ಹೆಸರನ್ನು ಮಾಡುತ್ತಿದ್ದಾರೆ. ಯಾವುದೇ ಇಂಟರ್ವ್ಯೂ ಗಳು ಅಥವಾ ಎಲ್ಲಿ ಆಚೆ ಹೋದರು ಸಹ ರಕ್ಷಿತ್

ರಶ್ಮಿಕಾ ಮಂದಣ್ಣ ಅವರ ಬಗ್ಗೆ ಒಂದು ಪ್ರಶ್ನೆ ಇದ್ದೇ ಇರುತ್ತದೆ ಹಾಗೆಯೇ ರಶ್ಮಿಕಾ ಮಂದಣ್ಣ ಅವರಿಗೆ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಯಾವುದಾದರೂ ಒಂದು ಪ್ರಶ್ನೆಯನ್ನು ಕೇಳೇ ಕೇಳುತ್ತಾರೆ. ರಶ್ಮಿ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಕೇಳಿದಾಗ ರಶ್ಮಿಕ ಮಂದಣ್ಣ ಅವರು ಯಾವುದೇ ರೀತಿಯಾದಂತಹ ಸರಿಯಾದ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ, ಉದಾಸೀನದ ಮಾತುಗಳನ್ನೆ ಹೇಳುತ್ತಾರೆ ಇದರಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಸ್ವಲ್ಪ ದೊಡ್ಡ ಮಟ್ಟದ ಚರ್ಚೆ ಆಗುತ್ತದೆ. ಮುಗಿದು ಹೋಗಿರು ವಿಚಾರದ ಬಗ್ಗೆ ಎಲ್ಲರೂ ಯಾಕೆ ಹೀಗೆ ಮಾತನಾಡುತ್ತಾರೆ ಈ ವಿಚಾರ ನನಗೆ ಬೇಸರವನ್ನು ತರುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಸಾಕಷ್ಟು ಅಭಿಮಾನಿಗಳು ಈ ವಿಷಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ, ಮದುವೆ ಆಗುವುದಿಲ್ಲ ಎಂದ ಮೇಲೆ ಏಕೆ ಎಂಗೇಜ್ಮೆಂಟ್ ಮಾಡಿಕೊಳ್ಳಬೇಕು ಅಂತ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಿಮಗೆ ಕಾಮೆಂಟ್ ಮುಖಾಂತರ ತಿಳಿಸಿ ಜೊತೆಗೆ ಈ ಮಾಹಿತಿಯನ್ನು ತಪ್ಪದೇ ಶೇರ್ ಮತ್ತು ಲೈಕ್ ಮಾಡಿ.

ಚಾರ್ಲಿ ಸಿನಿಮಾದ ನಾಯಿಗೆ ರಶ್ಮಿಕಾಗಿಂತ 4 ಪಟ್ಟು ದುಪ್ಪಟ್ಟು ಸಂಭಾವನೆ ಕೊಟ್ಟ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಗೊತ್ತಾ.?

ರಕ್ಷಿತ್ ಶೆಟ್ಟಿ ಅವರು ಒಂದು ಇಂಟರ್ ವ್ಯೂನಲ್ಲಿ ಹೇಳಿದ ಹಾಗೆ ಮನುಷ್ಯರ ಜೊತೆಗೆ ಆಕ್ಟಿಂಗ್ ಮಾಡುವುದು ಸುಲಭ ಆದರೆ ಚಾರ್ಲಿಯ ಜೊತೆಗೆ ಆಕ್ಟಿಂಗ್ ಮಾಡುವುದು ಸ್ವಲ್ಪ ಕಷ್ಟಕರವಾಗಿತ್ತು ಆದರೂ ಸಹ ನಾನು ಅದನ್ನು ಕೆಲವೊಂದು ಟ್ರಿಕ್ಸ್ ಗಳ ಮೂಲಕ ಆಕ್ಟಿಂಗ್ ಮಾಡಿದ್ದೇನೆ. ನಾವು ಚಾರ್ಲಿಗೆ ಕೆಲವೊಂದು ವಿಷಯ ಹೇಳಿಕೊಡಬಹುದು ಆದರೆ ಅದು ಎಲ್ಲಾ ಸಮಯವೂ ನಡೆಯುತ್ತಿರಲಿಲ್ಲ ಅದಕ್ಕೆ ತಕ್ಕಂತೆ ನಾನು ಆಕ್ಟಿಂಗ್ ಮಾಡಿದ್ದೇನೆ. ಇಡೀ ಸಿನಿಮಾ ಪೂರ್ತಿ ನಾನು ಎರಡು ಬೆರಳುಗಳ ನಡುವೆ ಒಂದು ಚಿಕ್ಕ ಬಿಸ್ಕೆಟ್ ಅನ್ನು ಇಟ್ಟುಕೊಂಡು ಅದಕ್ಕೆ ಮನಸ್ಸು ಬದಲಾಗದ ಹಾಗೆ ಇಡೀ ಚಿತ್ರ ಮಾಡಿದ್ದೇನೆ, ನಾನು ಹಾಗೆ ಮಾಡಿಲ್ಲ ಎಂದರೆ ಚಾರ್ಲಿ ಹಾಗೆ ಆಕ್ಟಿಂಗ್ ಮಾಡಲಾಗುತ್ತಿರಲಿಲ್ಲ ಅದನ್ನು ನಾನು ನಿಭಾಯಿಸಿದ್ದೇನೆ ಅಷ್ಟೇ.

ಶೂಟಿಂಗ್ ಸಮಯದಲ್ಲಿ ಚಾರ್ಲಿಗೆ ಪ್ರತ್ಯೇಕವಾದಂತಹ ಕ್ಯಾರವನ್ ಇತ್ತು ಮತ್ತು ಶೂಟಿಂಗ್ ಸಮಯದಲ್ಲಿ ನಾರ್ಥ್ ಸೈಡ್ ಕ್ಯಾರವನ್ ಸಿಗುವುದಿಲ್ಲ ಅಂತ ಹೇಳಿ ಇಲ್ಲಿಂದಲೇ ಕ್ಯಾರವನ್ ಮತ್ತು ಅದರಲ್ಲಿ ಸ್ವಿಮ್ಮಿಂಗ್ ಪೂಲ್ ಸಹ ವ್ಯವಸ್ಥೆ ಮಾಡಲಾಗಿತ್ತು. ಹತ್ತರಿಂದ ಹದಿನೈದು ತರಹ ಊಟೋಪಚಾರ ಒಂದು ರೀತಿಯ ರಾಯಲ್ ಟ್ರೀಟ್ ಚಾರ್ಲಿಗೆ ಈ ಸಿನಿಮಾದಲ್ಲಿ ಇತ್ತು. ಒಂದು ಸಿನಿಮಾದ ಹೀರೋಯಿನ್ ಗೆ ಎಷ್ಟು ಖರ್ಚಾಗುತ್ತದೆ ಅದಕ್ಕಿಂತ ಹೆಚ್ಚು ಚಾರ್ಲಿಗೆ ಖರ್ಚಾಗಿದೆ ಎಂದು ಹೇಳಿ ರಕ್ಷಿತ್ ಶೆಟ್ಟಿ ಮಾತನಾಡಿದರು. ಮೀಡಿಯಾದವರು ನಾವು ಕೆಲವೊಂದಷ್ಟು ಸಿನಿಮಾ ನೋಡಿದ್ದೇವೆ ಉದಾಹರಣೆಗೆ ವಿಷ್ಣುವರ್ಧನ್ ಅವರ ಸಿನಿಮಾ ವಾದ ನಿಶಬ್ದ ಹಾಗೆ ಇತ್ತೀಚಿಗೆ ಬಿಡುಗಡೆಗೊಂಡ ನಾನು ಮತ್ತು ಗುಂಡ ಎಂಬ ಸಿನಿಮಾ ನೋಡಿದ್ದೇನೆ ಅದರಲ್ಲಿ ಇರುವಂತಹ ಪಾತ್ರಕ್ಕೂ ಈ ಸಿನಿಮಾದಲ್ಲಿ ಚಾರ್ಲಿ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ ಕೆಲವೊಂದು ಗ್ರಾಫಿಕ್ಸ್ ಗಳ ಮೂಲಕ ತೋರಿಸುತ್ತಾರೆ ಆದರೆ ಈ ಸಿನಿಮಾದಲ್ಲಿ ಹಾಗೇ ಇಲ್ಲ ಎಂದು ಹೇಳುತ್ತಾರೆ.

ನಾವು ಕನ್ನಡ ಚಿತ್ರರಂಗದಲ್ಲಿ ಅಂದರೆ ಒಂದು ಡಾಗ್ ಅನ್ನು ಸಿನಿಮಾಗೆ ತೆಗೆದುಕೊಂಡು ಅದರಲ್ಲಿ ಹೆಸರು ಮಾಡುವುದು ತುಂಬಾ ಕಷ್ಟಕರವಾದರೂ ಸಹ, ನಮಗೆ ಒಂದು ಹೆಸರು ಮಾಡಬೇಕೆಂಬುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಉದಾಹರಣೆಗೆ ಇಂಗ್ಲಿಷ್ ಸಿನಿಮಾಗಳಲ್ಲಿ ಕೆಲವೊಂದು ಡಾಗ್ ಗಳ ಪಾತ್ರವನ್ನು ನೋಡಿದ್ದೇವೆ ಅದೇ ರೀತಿ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿಯೂ ಸಹ ಒಂದು ಹೆಸರು ಉಳಿಯಬೇಕು ಅದು 777 ಚಾರ್ಲಿ ಎಂಬುದು ಕೊನೆಯ ತನಕ ಉಳಿಯಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದರು. ನಾವು ಈ ಸಿನಿಮಾವನ್ನು ತೆಗೆಯಲು 80 ದಿನಗಳು ಸಾಕು ಎಂದು ಅಂದುಕೊಂಡಿದ್ದೆವು ಆದರೆ 167 ದಿನ, ಮೂರು ವರ್ಷಗಳ ಕಾಲ ಆಯ್ತು. ನಾವು ಯಾವುದೇ ಶೂಟ್ ಮಾಡುವಂತಹ ಸಂದರ್ಭದಲ್ಲಿ ಕೆಲವೊಂದು ದಿನ ಚಾರ್ಲಿಯ ಹತ್ತಿರ ಒಂದು ದಿನಕ್ಕೆ ಒಂದು ಶಾಟ್ ತೆಗೆದಿದ್ದೇವೆ ಹಾಗೆಯೇ ಹಲವಾರು ಸಮಯ ಚಾರ್ಲಿಯ ಹತ್ತಿರ ಯಾವುದೇ ಶಾಟ್ ಮಾಡಲು ಆಗುತ್ತಿರಲಿಲ್ಲ ಅದು ನೈಜವಾಗಿ ಬರಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿತ್ತು.

ಈ ಶೂಟಿಂಗ್ ಸಮಯದಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾಗೆ ಇಂತಿಷ್ಟು ಖರ್ಚಾಗಬಹುದು ಅಂದುಕೊಂಡಿದ್ದರು ಆದರೆ ಅದಕ್ಕಿಂತ ಹೆಚ್ಚು ಖರ್ಚಾಗುತ್ತಿತ್ತು ಆದರೂ ಸಹ ಅವರು ಈ ಚಿತ್ರ ತುಂಬಾ ದೊಡ್ಡದಾಗಿ ಬರಬೇಕು ತುಂಬಾ ವಿಭಿನ್ನವಾಗಿ ಬರಬೇಕು ಎಂಬುದು ಅವರ ಮುಖ್ಯ ಉದ್ದೇಶವಾಗಿತ್ತು ಹಾಗಾಗಿ ಚಾರ್ಲಿ ಮತ್ತು ಧರ್ಮ ಅವರ ಬಾಂಧವ್ಯ ಅಷ್ಟು ಚೆನ್ನಾಗಿತ್ತು ಅದು ಪರದೆ ಮೇಲೆ ಆದರು, ಹೊರಗಾದರೂ ಸಹ ಅವರಿಬ್ಬರ ಬಾಂಧವ್ಯ ಅಷ್ಟು ಚೆನ್ನಾಗಿತ್ತು ಆದ್ದರಿಂದಲೇ , ಹೆಚ್ಚು ಜನಕ್ಕೆ ಈ ಸಿನಿಮಾ ತುಂಬಾ ಕನೆಕ್ಟ್ ಆಗಿದೆ, ಮತ್ತು ಅಷ್ಟು ಯಶಸ್ವಿ ಕಾಣಲು ಕಾರಣವಾಯಿತು ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ. ಇನ್ನು ಸಂಭಾವನೆ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಗೆ ಪ್ರಾರಂಭ ಸಿನಿಮಾದಲ್ಲಿ 20 ಲಕ್ಷ ಸಂಭಾವನೆ ನೀಡಲಾಗುತಿತ್ತು ಚಾರ್ಲಿ ಸಿನಿಮಾದ ನಾಯಿಗೆ 1 ಕೋಟಿಗೂ ಅಧಿಕ ಸಂಭಾವನೆ ನೀಡಲಾಗಿದೆ ಎಂದು ಒಂದು ಸಂದರ್ಶನದಲ್ಲಿ ರಕ್ಷಿತ್ ಹೇಳಿಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ

ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಅವರು ಸಾಕಷ್ಟು ವಿವಾದಗಳಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಅದರಲ್ಲಿಯೂ 2011 ರಲ್ಲಿ ನಡೆದ ವಿವಾದ ದರ್ಶನ್ ಅವರ ಜೀವನದಲ್ಲಿ ನಡೆದಂತಹ ಅತಿ ದೊಡ್ಡ ವಿವಾದ ಅಂತ ಹೇಳಬಹುದಾಗಿದೆ. 2011ರಲ್ಲಿ ದರ್ಶನ್ ಅವರು ಇದ್ದಕ್ಕಿದ್ದ ಹಾಗೆ ತಮ್ಮ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹ’ಲ್ಲೆ ಮಾಡಿದ್ದಾರೆ ಎಂಬ ವಿಷಯವೊಂದು ಹೊರ ಬಂದಿದ್ದು. ವಿಜಯಲಕ್ಷ್ಮಿ ಅವರು ಕೂಡ ದರ್ಶನ್ ಅವರ ಮೇಲೆ ಕ’ಟುವಾದಂತಹ ಆ’ರೋಪವನ್ನು ಮಾಡಿದ್ದರು. ವಿಜಯಲಕ್ಷ್ಮಿ ಮೇಲೆ ಈ ರೀತಿ ಮಾಡಿದ್ದು ಅಲ್ಲದೆ ಅವರ ಮಗನ ಮೇಲು ಕೂಡ ದರ್ಶನ್ ಬೆ’ದರಿಕೆ ಹಾಕಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು ಇದರಿಂದ ದರ್ಶನ್ ಅವರು ಜೈಲಿಗೆ ಹೋಗುವ ಹಾಗೆ ಆಯಿತು.

ಪತ್ನಿಯನ್ನು ಹೊಡೆದ ಆ’ರೋಪವನ್ನು ಎದುರಿಸುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪರಪ್ಪನ ಅಗ್ರಹಾರ ಸೇರಿದ್ದು ಈ ಪ್ರಕರಣ ದರ್ಶನ್ ಅವರ ಸಿನಿಮಾ ಜೀವನಕ್ಕೆ ಮಾ’ರ’ಕ ಆಗಲಿದೆಯೇ ಎಂಬ ಸಂದೇಹ ಅವರ ಅಭಿಮಾನಿಗಳಿಗೆ ಹೆಚ್ಚು ಕಾಡುತ್ತಿದೆ. ದರ್ಶನ್ ಅವರು ನನ್ನ ಜೊತೆ ಅ’ಮಾ’ನ’ವೀಯವಾಗಿ ವರ್ತಿಸುತ್ತಿದ್ದಾರೆ ಎಂದು, ಮತ್ತು ಜೀವ ಬೆ’ದರಿಕೆಯನ್ನು ಕೂಡ ಒಡ್ಡಿದ್ದಾರೆ ಎಂದು ಸಹ, ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದ ದರ್ಶನ್ ಅವರ ಪತ್ನಿ,ವಿಜಯಲಕ್ಷ್ಮಿ ಇದೀಗ ಇದ್ದಕ್ಕಿದ್ದ ಹಾಗೆ ಉಲ್ಟಾ ಹೊಡೆದು, ನಮಗಾಗಿರುವ ಗಾಯಗಳು ದರ್ಶನ್ ಅವರು ಹೊಡೆದಿಲ್ಲ, ತಾವೇ ಟಾಯ್ಲೆಟ್ ನಲ್ಲಿ ಬಿದ್ದಿದ್ದು ಎಂದು ಹೇಳುವುದರ ಮೂಲಕ ಇಡೀ ಪ್ರಕರಣವನ್ನು ಹಿಂದಕ್ಕೆ ತಿರುಗಿಸಿದ್ದರು.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಅಷ್ಟೇನೂ ಚೆನ್ನಾಗಿ ಇಲ್ಲ, ಅವರಿಬ್ಬರ ನಡುವೆ ಈಗಲೂ ಸಹ ವೈ ಮನಸ್ಸು ಇದೆ ಎಂದು ಕೆಲವರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಅಂಥವರಿಗೆ ದರ್ಶನ್ ತಿರುಗೇಟು ನೀಡಿದ್ದು ಇತ್ತೀಚೆಗೆ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನಾದ ವಿನೀಶ್ ಜೊತೆ ಕಬಿನಿ ಪ್ರಯಾಣವನ್ನು ನಡೆಸಿದ್ದು ಅಲ್ಲಿ ತೆಗೆದಂತ ಕೆಲವೊಂದು ಫೋಟೋಸ್ ಗಳನ್ನು ಜಾಲತಾಣಗಳಲ್ಲಿ ಹಾಕಿದ್ದಾರೆ ಇದು ಹೆಚ್ಚು ವೈರಲ್ ಆಗುತ್ತಿದ್ದು ಇದು ಎಲ್ಲರಿಗೂ ಆಶ್ಚರ್ಯ ಮೂಡಿಸುವಂತಹ ಸನ್ನಿವೇಶ ಮತ್ತು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿಯವರಿಗೆ ಫಾರ್ಮ್ ಹೌಸ್ ನಲ್ಲಿ ಒಂದು ಮನೆಯನ್ನು ಕಟ್ಟಿಸಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಆ ಮನೆಯಲ್ಲಿಯೂ ಸಹ ಕೆಲವೊಂದು ಫೋಟೋಗಳನ್ನೂ ತೆಗೆದುಕೊಂಡು ಅವರು ಅದನ್ನು ಸಹ ಜಾಲತಾಣಗಳಲ್ಲಿ ಹಾಕಿದ್ದಾರೆ ಮತ್ತು ಅವರ ಮಗನ ಜೊತೆಗಿನ ಹಲವಾರು ಫೋಟೋಗಳನ್ನು ಹಾಕಿದ್ದಾರೆ, ಫಾಮ್ ಹೌಸ್ ನಲ್ಲಿ ಇರುವಂತಹ ಎಲ್ಲ ಪ್ರಾಣಿಗಳ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತು ಅವರ ಮಗ ವಿನೀಶ್ ಇಬ್ಬರೂ ಸಹ ಪ್ರಾಣಿಗಳ ಜೊತೆಗಿನ ಬಾಂಧವ್ಯವನ್ನು ತೋರುವಂತಹ ಹಲವಾರು ವಿಡಿಯೋಗಳು ಸಹ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದರೆ ನಮಗೆ ತಿಳಿಯುವುದೇನೆಂದರೆ ನಟ ದರ್ಶನ್ ಅವರು ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನ ಜೊತೆ ತುಂಬಾ ಚೆನ್ನಾಗಿದ್ದಾರೆ ಎಂಬುದು ತಿಳಿದು ಬರುತ್ತದೆ. ಇತ್ತೀಚೆಗೆ ನಟ ದರ್ಶನ್ ಅವರು ಪ್ರತಿಯೊಂದು ಹಬ್ಬಗಳಲ್ಲಿಯೂ ಸಹ ತಮ್ಮ ಫಾರ್ಮ್ ಹೌಸ್ ನಲ್ಲಿ ಆಚರಿಸುತ್ತಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿದೆ. ಇದನೆಲ್ಲಾ ನೋಡುತ್ತಿದ್ದರೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಚೆನ್ನಾಗಿಯೇ ಇದ್ದಾರೆ ಅನಿಸುತ್ತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.