Home Blog Page 5

ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

 

ಮನೆಗೆ ಬಾಗಿಲ ತೋರಣವನ್ನು ತರುವುದೇ ಒಂದು ಚಾಲೆಂಜಿಂಗ್ ಕೆಲಸ. ಯಾಕೆಂದರೆ ನೂರಾರು ಡಿಸೈನ್ ಗಳು, ಹತ್ತಾರು ವಿಭಿನ್ನತೆಗಳು ಯಾವುದನ್ನು ಸೆಲೆಕ್ಟ್ ಮಾಡಬೇಕು ಎಂದು ಗೊತ್ತಾಗದೆ ಬರಿ ಕೈನಲ್ಲಿಯೇ ಮನೆಗೆ ಹಿಂದಿರುಗಿರುತ್ತೇವೆ. ಆಗ ಮನೆಯಲ್ಲಿ ಖಾಲಿ ಕುಳಿತ್ತಿದ್ದಾಗ ನಾವೇ ಯಾಕೆ ಮನೆ ತೋರಣ ರೆಡಿ ಮಾಡಬಾರದು ಎನ್ನುವ ಆಲೋಚನೆಯೂ ಕೂಡ ಬಂದಿರುತ್ತದೆ.

ಮತ್ತು ಹೀಗಂದು ಕೊಂಡಾಗಲೆಲ್ಲಾ ಮತ್ತೆ ಮರು ಕ್ಷಣವೇ ಇವುಗಳನ್ನು ಮಾಡಲು ದುಬಾರಿ ಬೆಲೆಯ ಸಾಮಗ್ರಿಗಳನ್ನು ಖರೀದಿಸಿ ಸಮಯ ಹಾಗೂ ಹಣ ಎರಡನ್ನು ವೇಸ್ಟ್ ಮಾಡಿಕೊಳ್ಳುವ ಬದಲು ಸುಮ್ಮನೆ ಅಂಗಡಿಯಿಂದಲೇ ತರೋಣ ಅಂದುಕೊಂಡು ಹೆಣ್ಣು ಮಕ್ಕಳು ಬೇಸರ ಮಾಡಿಕೊಂಡಿರುತ್ತಾರೆ. ಈ ರೀತಿ ಬೇಜಾರು ಮಾಡಿಕೊಳ್ಳುವುದು ಬೇಡ ನಿಮ್ಮ ಮನೆಯಲ್ಲಿರುವ ಒಂದು ಸೀರೆಯಿಂದ ನೀವೇ ಮನಸಾರೆ ಮನೆ ಬಾಗಿಲ ತೋರಣ ರೆಡಿ ಮಾಡಿ ಸಂತೋಷಪಡಬಹುದು.

ಹೆಣ್ಣು ಮಕ್ಕಳ ಬಳಿ ಸೀರೆಗೇನು ಕೊರತೆ ಅಂದಕೊಂದು ಚಂದಕೊಂದು ಸೀರೆ ಕೊಂಡುಕೊಂಡಿರುತ್ತಾರೆ. ಆದರೆ ಈಗಿನ ಕಾಲದಲ್ಲಿ ಸೀರೆ ಉಡುವುದು ಕಡಿಮೆ ಆಗಿರುವುದರಿಂದ ವರ್ಷಕ್ಕೊಮ್ಮೆ ಕೂಡ ಮೈ ಮೇಲೆ ಹಾಕಿಕೊಳ್ಳದೆ ಕಪಾಟಿನಲ್ಲಿ ಭದ್ರವಾಗಿ ಕೂತಿರುವ ಸೀರೆಗಳ ಸಂಖ್ಯೆ ಬೇಕಾದಷ್ಟಿದೆ.

ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!

ಅದನ್ನು ನೋಡಿದಾಗೆಲ್ಲ ಎಷ್ಟು ಒಳ್ಳೆಯ ಕಲರ್ ಸೀರೆ ಎಂದು ಬೇಜಾರ್ ಮಾಡಿಕೊಳ್ಳುವುದು ಬೇಡ ಆ ಸೀರೆಗಳಲ್ಲಿ ಯಾವುದಾದರು ಒಂದನ್ನು ಸೆಲೆಕ್ಟ್ ಮಾಡಿ ನಿಮ್ಮ ಕೈಯಾರೆ ನಿಮ್ಮ ಮನೆಗೆ ಬೇಕಾದ ತೋರಣ ಮಾಡಿ ಸಮಾಧಾನ ಪಟ್ಟುಕೊಳ್ಳಿ. ಒಂದು ಬಾರಿ ಈ ರೀತಿ ಹಾಕಿ ಮನೆಗೆ ಬಂದವರಿಗೆ ನಾನೇ ಮಾಡಿದ್ದು ಎಂದು ಹೇಳುವ ಖುಷಿ ಆನಂದ ಎಷ್ಟೆಂದು ಪದಗಳಲ್ಲಿ ವಿವರಿಸಲು ಆಗದು.

ಹಾಗಾದರೆ ಇದನ್ನು ಮಾಡುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹೀಗಿದೆ. ಮೊದಲು ಸೀರೆ ಸೆಲೆಕ್ಟ್ ಮಾಡಿ, ಆ ಸೀರೆಯಲ್ಲಿ ಸೀರೆ ಒಂದು ಕಲರ್ ಬಾರ್ಡರ್ ಹಾಗೂ ಸೆರಗಿನ ಕಾಂಬಿನೇಷನ್ ಒಂದು ಕಲರ್ ಇದ್ದರೆ ಇನ್ನು ಚೆನ್ನ. ಈ ರೀತಿ ಒಳ್ಳೆಯ ಕಲರ್ ಕಾಂಬಿನೇಷನ್ನಲ್ಲಿ ಸೀರೆ ಸೆಲೆಕ್ಟ್ ಮಾಡಿ ಸೆರಗು ಹಾಗೂ ಬಾರ್ಡರ್ ಗಳನ್ನು ಕತ್ತರಿಸಿ ಇಟ್ಟುಕೊಳ್ಳಿ.

ಈಗ ಇಡೀ ಸೀರೆಯನ್ನು ಎರಡು ಇಂಚು ಅಳತೆಯಲ್ಲಿ ಟೇಪ್ ರೀತಿ ಕಟ್ ಮಾಡಿಕೊಳ್ಳಿ. ಸೆರಗೂ ಹಾಗೂ ಬಾರ್ಡರ್ ಕೂಡ ಇದೇ ರೀತಿ ಎರಡು ಇಂಚು ಅಳತೆಯಲ್ಲಿ ಉದ್ದಕ್ಕೆ ಕಟ್ ಮಾಡಿಕೊಳ್ಳಿ. ಒಂದು ಮೇಣದ ಬತ್ತಿ ಅಥವಾ ದೀಪದ ಸಹಾಯದಿಂದೇ ಕಟ್ ಮಾಡಿರುವ ಸೀರೆಯ ಟೇಪ್ ಎರಡು ತುದಿಗಳನ್ನು ಕೂಡ ಸುಡುತ್ತಾ ಬನ್ನಿ ಇಲ್ಲವಾದಲ್ಲಿ ಸೀರೆಯ ಎರಡು ಪಕ್ಕದಲ್ಲೂ ನೂಲಿನ ಎಳೆಗಳು ಎಳೆದುಕೊಳ್ಳುತ್ತಾ ಹೋಗುತ್ತವೆ ಆಗ ಅಂದ ಕೆಡುತ್ತದೆ.

ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

ಈಗ ಕೊನೆಯಲ್ಲಿ ಹ್ಯಾಂಗ್ ಮಾಡಲು ರಿಂಗ್ ರೀತಿ ಕಾಣುವ ಒಂದು ಬಡ್ ತೆಗೆದುಕೊಂಡು ಅದಕ್ಕೆ ಒಂದೈದು ಚೆಂದವಾಗಿ ಕಾಣುವ ಮುತ್ತುಗಳನ್ನು ಅಥವಾ ಸೀರೆ ಸೆರಗಿಗೆ ಕುಚ್ ಹಾಕುವಾಗ ಬಳಸುವ ಬಡ್ ಗಳನ್ನು ಹಾಕಿ ಒಂದು ಸೂಜಿಯ ಸಹಾಯದಿಂದ ಎರಡು ಇಂಚಿನ ಟೇಪ್ ನ್ನು ಒಂದು ಬಾರಿ ಆ ಕಡೆ ಒಂದು ಬಾರಿ ಈ ಕಡೆ ಫೋಲ್ಡ್ ಮಾಡಿ ಹೂವಿನ ಕುಚ್ಚಿನಂತೆ ಮಾಡಿ.

ಇದರ ಮಧ್ಯೆ ಮಧ್ಯದಲ್ಲಿ ಬಾರ್ಡರ್ ಹಾಗೂ ಸೆರಗಿನ ಕಾಂಬಿನೇಷನ್ ಬಳಸಿ ಅಥವಾ ಗೊಂಡೆಗಳಾಗಿ ಮಾಡಿಕೊಳ್ಳಲು ಇದನ್ನು ಬಳಸಿ ಈ ರೀತಿಯಾಗಿ ನೀವು ಒಂದು ಸುಂದರವಾದ ಮನೆ ತೋರಣವನ್ನು ಕೈಯಾರೆ ಕೆಲವೇ ಗಂಟೆಗಳಲ್ಲಿ ಮಾಡಿಕೊಳ್ಳಬಹುದು. ಒಮ್ಮೆ ಟ್ರೈ ಮಾಡಿ ಬಳಿಕ ಹೇಗೆ ಅನಿಸಿತು ಎಂದು ಕಮೆಂಟ್ ಮಾಡಿ ತಿಳಿಸಿ.

https://youtu.be/pjVidQK62Y0?si=U_xA_gj9HGADqLdU

ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!

 

ಮನುಷ್ಯ ಎಂದ ಮೇಲೆ ಆತನಿಗೆ ಜೀವನದಲ್ಲಿ ಕಷ್ಟಗಳು ಬರುವುದು ಸಹಜವೇ. ಮನುಷ್ಯ ಸಹಜವಾದ ನೂರಾರು ಬಗೆಯ ಸಮಸ್ಯೆಗಳು ದಿನನಿತ್ಯ ನಮ್ಮನ್ನು ಕಾಡುತ್ತಲ್ಲೇ ಇರುತ್ತವೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ತೊಂದರೆ ಇದೆ. ಕೆಲವರಿಗೆ ಸಂಸಾರದಲ್ಲಿ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇರದ ಈ ಕಾರಣಕ್ಕಾಗಿ ಮನೆಯ ಶಾಂತಿ ಹಾಳಾಗಿರುವ ಸಮಸ್ಯೆ ಇದ್ದರೆ.

ಇನ್ನು ಕೆಲವರಿಗೆ ಮಕ್ಕಳಿರುವುದಿಲ್ಲ ಅಥವಾ ಮಕ್ಕಳು ಒಳ್ಳೆಯ ಬುದ್ಧಿ ಕಲಿಯುತ್ತಿರುವುದಿಲ್ಲ ಹೇಳಿದ ಮಾತು ಕೇಳದಿರುವುದು, ವಿದ್ಯಾಭ್ಯಾಸ ಮುಗಿಸಿ ವರ್ಷಗಳಾದರೂ ಕೆಲಸ ಸಿಗದಿರುವುದು, ಕಂಕಣ ಭಾಗ್ಯ ಇಲ್ಲದೆ ಇರುವುದು, ಆರೋಗ್ಯ ಸರಿ ಇಲ್ಲದಿರುವುದು, ಹಣಕಾಸಿನ ತೊಂದರೆ, ಸಾಲದ ಸುಳಿಯಲ್ಲಿ ಸಿಲುಕಿ ನರಳುವುದು ಹೀಗೆ ಯಾರನ್ನು ಬಿಡದಂತೆ ಸಮಸ್ಯೆಗಳು ಒಂದಲ್ಲ ಒಂದು ರೀತಿಯಾಗಿ ಕಾಡುತ್ತಾ ಇರುತ್ತವೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!

ಕೆಲವರು ಇವುಗಳನ್ನು ಬಹಳ ಧೈರ್ಯದಿಂದ ತೆಗೆದುಕೊಂಡು ಮುನ್ನುಗ್ಗುತ್ತಾರೆ ಮತ್ತು ಎಲ್ಲಾ ಭಾರವನ್ನು ಭಗವಂತನ ಮೇಲೆ ಹಾಕಿ ನೀನು ನಡೆಸಿದಂತೆ ಎಂದು ಎಲ್ಲವನ್ನು ಅವನೆದುರು ವರದಿ ಒಪ್ಪಿಸಿ ಅವನ ಅಣತಿ ಎನ್ನುವಂತೆ ಬದುಕು ಮಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ಇಷ್ಟು ಧೈರ್ಯವೂ ಇರುವುದಿಲ್ಲ ಆಕಾಶವೇ ತಲೆ ಮೇಲೆ ಬಿದ್ದಂತಾಗಿ ಬದುಕುವ ಉತ್ಸಾಹವನ್ನು ಕಳೆದುಕೊಂಡು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುತ್ತಾರೆ.

ನಿಮ್ಮ ಜೀವನದಲ್ಲಿ ಇದೇ ರೀತಿ ಯಾವುದೋ ಒಂದು ಸಮಸ್ಯೆ ಬಂದು ನಿಮ್ಮ ಬದುಕನ್ನು ಅರ್ಥಹೀನವಾಗಿ ಮಾಡುತ್ತಿದೆ ನಿಮ್ಮಲ್ಲಿ ಚೈತನ್ಯವನ್ನೇ ಕಳೆದಿದೆ ಎನ್ನುವದಾದರೆ ಮತ್ತೆ ನೀವು ಭಗವಂತನ ಆಶೀರ್ವಾದದಿಂದ ಚೇತರಿಸಿಕೊಳ್ಳಲು ಭಗವಂತನ ಮೊರೆ ಹೋಗಲೇಬೇಕು. ಹಿಂದಿನ ಕಾಲದಲ್ಲಿ ಯಜ್ಞ-ಯಾಗ ಮಂತ್ರ-ಪೂಜೆಗಳ ಮೂಲಕವಾಗಿ ಭಗವಂತನನ್ನು ಒಲಿಸಿಕೊಳ್ಳಲಾಗುತ್ತಿತ್ತು.

ಈ ಸುದ್ದಿ ಓದಿ:- ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!

ಆದರೆ ಈಗಿನ ಕಾಲದಲ್ಲಿ ನಿಷ್ಕಲ್ಮಶವಾದ ಮನಸ್ಸಿನಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಸಾಕು ಅಷ್ಟೂ ಭಾಗ್ಯವು ಒದಗಿ ಬರುತ್ತದೆ, ಭಗವಂತನೇ ಕೈಹಿಡಿದು ನಡೆಸುತ್ತಾನೆ. ಈ ಕಲಿಗಾಲದಲ್ಲಿ ಅತಿ ಹೆಚ್ಚು ಜನರು ಪೂಜಿಸುವಂತಹ ಶ್ರೀ ರಾಮನು ಒಬ್ಬ ಆದರ್ಶ ಪುರುಷನಾಗಿ ನಮ್ಮೆಲ್ಲರಿಗೂ ಉದಾಹರಣೆಯಾಗಿದ್ದಾನೆ.

ನಿಮಗೂ ಕೂಡ ನಿಮ್ಮ ಮಕ್ಕಳು ಶ್ರೀ ರಾಮನಂತೆ ಆದರ್ಶ ಗುಣಗಳನ್ನು ಬೆಳಸಿಕೊಳ್ಳಬೇಕು, ಪತಿಯು ಶ್ರೀರಾಮನಂತೆ ಪ್ರಾಮಾಣಿಕನಾಗಿರಬೇಕು ಅಥವಾ ರಾಮನಂತಹ ಆಡಳಿತ ವ್ಯವಸ್ಥೆ ನಿಮ್ಮ ಕುಟುಂಬದೊಳಗೆ ಬಂದು ಕುಟುಂಬದಲ್ಲಿ ನೆಮ್ಮದಿ ಇರಬೇಕು ಎಂದರೆ ಪ್ರತಿನಿತ್ಯ ಶ್ರೀ ರಾಮನ ಕನಿಷ್ಠ ಈ ಮೂರು ಮಂತ್ರಗಳಲ್ಲಿ ಒಂದನ್ನಾದರೂ ಹೇಳುತ್ತಾ ರಾಮನ ನಾಮ ಸ್ಮರಣೆ ಮಾಡಬೇಕು. ಈ ಮಂತ್ರಗಳನ್ನು ಹೇಳಿ ಶ್ರೀ ಸೀತಾ ಮಾತೆ ಸಮೇತ ಶ್ರೀ ರಾಮ ಹಾಗೂ ಆಂಜನೇಯನನ್ನು ನೆನೆಸಿಕೊಳ್ಳಿ ನಂತರ ಬದುಕಿನಲ್ಲಿ ಆಗುವ ಆಶ್ಚರ್ಯಗಳನ್ನು ನೀವೇ ನೋಡಿ.

ಈ ಸುದ್ದಿ ಓದಿ:- ಈ ಟ್ರಿಕ್ ನಿಮಗೆ ಗೊತ್ತಾದರೆ ಇನ್ನು ಮುಂದೆ ತೆಂಗಿನ ಜುಂಗನ್ನು ಬಿಸಾಕಲು ಹೋಗುವುದೇ ಇಲ್ಲ.!

1. ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ಭೇದಸೇ
ರಘು ನಾಥಾಯ, ನಾಥಾಯ ಸೀತಾಯ ಪತಯೇ ನಮಃ

2. ಶ್ರೀ ರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ
ಸಹಕ್ರ ನಾಮ ತತ್ಯುಲಂ, ರಾಮ ನಾಮ ವರಾನನೇ.

3. ಆಪಧಾಮಪ ಹತ್ತಾರಂ ಸರ್ವಸಂಪಂಧಂ
ಲೊಕೋಭಿ ರಾಮಂ ಶ್ರೀರಾಮಂಕುಯ್ಯೋ ಕುಯ್ಯೋ ನಮಾಃಮ್ಯಹಂ

ಇವು ಶ್ರೀ ರಾಮರಕ್ಷಾ ಹಾಗೂ ವಿಷ್ಣು ಸಹಸ್ರನಾಮದಲ್ಲಿ ಬರುವಂತಹ ಸಾಲುಗಳಾಗಿವೆ. ಇವುಗಳಿಗೆ ಎಷ್ಟು ಶಕ್ತಿ ಇದೆ ಎನ್ನುವುದು ಇವುಗಳನ್ನು ಪಟನೆ ಮಾಡಲು ಆರಂಭಿಸಿದ ಕೆಲವೇ ದಿನಗಳಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ. ಆದರೆ ಪೂರ್ಣವಾದ ನಂಬಿಕೆಯಿಂದ ಶ್ರೀ ರಾಮನ ಮೇಲೆ ಭರವಸೆ ಇಟ್ಟು ಇವುಗಳನ್ನು ಪಠಿಸಿ ನೋಡಿ ನಂತರ ನೀವೇ ನಿಮ್ಮ ಸ್ನೇಹಿತರಿಗೂ ಕೂಡ ಈ ಪರಿಹಾರದ ಬಗ್ಗೆ ತಿಳಿಸುತ್ತೀರಿ.

ಜೂನ್ ಒಂದರಿಂದ ಗೃಹಲಕ್ಷ್ಮಿ ಪಡೆಯುವವರಿಗೆ ಹೊಸ ರೂಲ್ಸ್, 2000 ಬದಲಾಗಿ ಸಿಗಲಿದೆ ರೂ.3200.! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!

 

ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election-2023) ಭಾರಿ ಸದ್ದು ಮಾಡಿದ್ದ ಗ್ಯಾರಂಟಿ ಯೋಜನೆಗಳು (Gyaranty Scheme) ಯಶಸ್ವಿಯಾಗಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾದ ವರ್ಷದೊಳಗೆ ಜಾರಿಗೆ ಬಂದಿವೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಹೈ ಬಜೆಟ್ ಯೋಜನೆಯಾಗಿದ್ದು ಇಲ್ಲಿಯವರೆಗೂ ಒಟ್ಟು 10 ಕಂತುಗಳನ್ನು ಪೂರ್ತಿಗೊಳಿಸಿದೆ.

ಈಗ ಈ ಯೋಜನೆ ಬಗ್ಗೆ ಸರ್ಕಾರದ ಕಡೆಯಿಂದ ಮತ್ತೊಂದು ಅಪ್ಡೇಟ್ ಇದೆ. ಅದೇನೆಂದರೆ, ಇನ್ನು ಮುಂದೆ ಗೃಹಲಕ್ಷ್ಮಿಯರು (Gruhalakshmi Scheme) ತಮಗೆ ಪ್ರತಿ ತಿಂಗಳು ಸಿಗುವ ರೂ.2000 ಗೃಹಲಕ್ಷ್ಮಿ ಸಹಾಯಧನದ ಜೊತೆಗೆ ಹೆಚ್ಚುವರಿ ಆಗಿ ರೂ.1200 ರೂಪಾಯಿಯನ್ನು ಪಡೆಯಬಹುದು ಒಟ್ಟಾರೆಯಾಗಿ ಅವರ ಬ್ಯಾಂಕ್ ಖಾತೆಗೆ ರೂ.3200 ಜಮೆ ಆಗುತ್ತದೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!

ಆದರೆ ಈ ರೀತಿ ಹೆಚ್ಚುವರಿ ರೂ.1500 ಹಣ ಪಡೆದುಕೊಳ್ಳಲು ಅವರು ಮತ್ತೊಂದು ವಿಶೇಷ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಯಾವ ಯೋಜನೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಇದಕ್ಕಿರುವ ಮಾನದಂಡಗಳೇನು? ಎಲ್ಲಾ ವಿವರ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

ಗೃಹಲಕ್ಷ್ಮಿ ಯೋಜನೆ ಮೂಲಕ ಕುಟುಂಬದಲ್ಲಿ ಮುಖ್ಯಸ್ಥೆ ಆಗಿರುವ ಹಿರಿಯ ಮಹಿಳೆಗೆ (HOF Women) ರೂ.2000 ಸಹಾಯಧನ ಪ್ರತಿ ತಿಂಗಳ ಕುಟುಂಬ ನಿರ್ವಹಣೆಗಾಗಿ ಸಿಗುತ್ತಿದೆ. ರೇಷನ್ ಕಾರ್ಡ್ ಆಧಾರಿತವಾಗಿ (Ration Card Based) ಅರ್ಜಿ ಸ್ವೀಕರಿಸಿ ಕುಟುಂಬದ ಮುಖ್ಯಸ್ಥೆ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.

ಈ ಸುದ್ದಿ ಓದಿ:- ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!

ಒಂದು ಕುಟುಂಬದಲ್ಲಿ ಹಿರಿಯ ಮಹಿಳೆ ಎನಿಸಿಕೊಳ್ಳುವವರು ಸಾಮಾನ್ಯವಾಗಿ ಅತ್ತೆ ಅಥವಾ ತಾಯಿ ಆಗಿರುತ್ತಾರೆ. ನಿಮ್ಮ ರೇಷನ್ ಕಾರ್ಡ್ ನಲ್ಲಿ ಗೃಹಲಕ್ಷ್ಮಿ ಹಣವು ನಿಮ್ಮ ತಾಯಿ ಅಥವಾ ಅತ್ತೆಗೆ ಸಿಗುತ್ತಿದ್ದರೆ ಇನ್ನು ಮುಂದೆ ಅವರು ರೂ.2000 ದ ಬದಲು ರೂ.3200 ಪಡೆದುಕೊಳ್ಳಬಹುದು. ಆದರೆ ಅವರಿಗೆ 65 ವರ್ಷ ಮೇಲ್ಪಟ್ಟು ವಯಸ್ಸಾಗಿರಬೇಕು.

ಕರ್ನಾಟಕ ರಾಜ್ಯ ಸರ್ಕಾರವು ಸಂಧ್ಯಾ ಸುರಕ್ಷಾ ಯೋಜನೆಯಡಿ (Sandhya Suraksha Scheme) ಹಿರಿಯ ನಾಗರಿಕರಿಗೆ ಪಿಂಚಣಿ ರೂಪದಲ್ಲಿ ಜೀವನ ನಿರ್ವಹಣೆಗಾಗಿ ರೂ.1200 ಪೆನ್ಷನ್ ನೀಡುತ್ತಿದೆ. 2007-08 ಆರ್ಥಿಕ ವರ್ಷದಲ್ಲಿ ಜೀವನದಲ್ಲಿ ಇಳಿವಯಸ್ಸಿನಲ್ಲಿರುವ ಹಿರಿಯ ಜೀವಗಳ ಆರ್ಥಿಕ ಹೊರೆ ಕಡಿಮೆಗೊಳಿಸಿ ಸುರಕ್ಷಿತ ಭಾವನೆ ಮೂಡಿಸುವ ಸಲುವಾಗಿಯೇ ಈ ಯೋಜನೆ ಜಾರಿಗೆ ತರಲಾಗಿತ್ತು.

ಈ ಸುದ್ದಿ ಓದಿ:- ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!

65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಯೋಜನೆ ಮೂಲಕ ರೂ.1200 ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆಯುತ್ತಾರೆ. ಒಂದು ವೇಳೆ ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರು ಕಮ65 ವರ್ಷ ಮೇಲ್ಪಟ್ಟವರಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಒಟ್ಟು ರೂ.3200 ಪಡೆಯಬಹುದು.

ನಿಮ್ಮ ತಾಲ್ಲೂಕು ಕಚೇರಿಗಳ ಬಳಿ ಹೋಗಿ ಅಥವಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಿಗೆ ಹೋಗಿ ನೀವು ಸಂಧ್ಯಾ ಸುರಕ್ಷತಾ ಯೋಜನೆಗೆ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಅನುಮೋದನೆಯಾದ ಮುಂದಿನ ತಿಂಗಳಿನಿಂದ ರೂ.1200 ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ ಕೂಡ ನಿಮ್ಮ ಗೃಹಲಕ್ಷ್ಮಿ ಹಣ ಬರುವ ಖಾತೆಗೆ ಜಮೆ ಆಗುತ್ತದೆ.

ಈ ಸುದ್ದಿ ಓದಿ:- ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!

ನೀವು ಇದಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಇತ್ತೀಚಿನ ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ವಿವರ ಹಾಗೂ ವೈದ್ಯಕೀಯ ಧೃಡೀಕರಣ ಪತ್ರಗಳನ್ನು ತೆಗೆದುಕೊಂಡು ದಾಖಲೆಗಳಾಗಿ ನೀಡಬೇಕು. ಆದರೆ ನೀವೇನಾದರೂ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದರು 65 ವರ್ಷ ಒಳಪಟ್ಟವರಾಗಿದ್ದರೆ ನಿಮಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

 

ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!

 

ರೇಷನ್ ಕಾರ್ಡ್ (Ration Card) ಎಷ್ಟು ಪ್ರಮುಖ ದಾಖಲೆ ಎನ್ನುವುದು ಈಗಾಗಲೇ ಎಲ್ಲರಿಗೂ ಮನವರಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ರೇಷನ್ ಕಾರ್ಡ್ ಆಧಾರದ ಮೇಲೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಉಚಿತ ಪಡಿತರ (free Ration) ಅಥವಾ ಕಡಿಮೆ ಬಡ್ಡಿ ದರದಲ್ಲಿ ಪಡಿತರ ವಿತರಣೆ ಮಾಡುತ್ತಿವೆ.

ಈಗ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವೂ ಕೂಡ ಉಚಿತ ಪಡಿತರಕ್ಕೆ ಕೈಜೋಡಿಸಿರುವುದು ರಾಜ್ಯದ ಅದೆಷ್ಟೋ ಬಡ ಕುಟುಂಬಗಳ ಹೊಟ್ಟೆ ತುಂಬಿಸಿತ್ತಿದೆ. ಅನ್ನ ಭಾಗ್ಯ ಯೋಜನೆ, ಒನ್ ನೇಷನ್ ಒನ್ ರೇಷನ್ ಯೋಜನೆ ಇತ್ಯಾದಿ ಯೋಜನೆಗಳು ರಾಜ್ಯದ ಜನತೆಗೆ ಬಹಳ ಸಹಾಯಕವಾಗಿದೆ.

ಈ ಸುದ್ದಿ ಓದಿ:- ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!

ಇನ್ನು ಮುಂದೆ ಇವುಗಳ ಜೊತೆಗೆ ಮತ್ತೊಂದು ಭಾಗ್ಯ ಸೇರಿಕೊಳ್ಳುತ್ತಿದೆ. ಈ ವಿಚಾರ ತಿಳಿದರೆ ನಿಮ್ಮ ಸಂತಸ ದುಪ್ಪಟ್ಟಾಗುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಇನ್ನು ಮುಂದೆ ಉಚಿತ ಪಡಿತರದ ಮೂಲಕ ಅಕ್ಕಿ, ರಾಗಿ, ಗೋಧಿ, ಬೇಳೆ ಕಾಳು ಮಾತ್ರವಲ್ಲದೆ ಇನ್ನು 46 ಹೆಚ್ಚುವರಿ ವಸ್ತುಗಳು ಸಿಗುತ್ತಿವೆ ಇವು ವರ್ಷದಲ್ಲಿ ಒಂದು ಬಾರಿ ಅಲ್ಲ ಪ್ರತಿ ತಿಂಗಳು ಸಿಗುತ್ತವೆ.

ಮನೆ ಬಳಕೆಗೆ ಅಗತ್ಯ ಇರುವ ಈ 46 ವಸ್ತುಗಳನ್ನು ಉಚಿತವಾಗಿಯೇ ಪಡಿತರ ಅಂಗಡಿಗಳ ಮೂಲಕ ವಿತರಣೆ ಮಾಡಲು ಚಿಂತಿಸಲಾಗುತ್ತಿದೆ. ಇದು ಕೆಲವರಿಗೆ ನಂಬಲು ಅಸಾಧ್ಯವಾದ ವಿಚಾರ ಆಗಿರಬಹುದು ಅನೇಕರು ಈ ಬಗ್ಗೆ ಅನುಮಾನ ಪಡುತ್ತಿರಬಹುದು ಆದರೆ ಬಲವಾದ ಮೂಲಗಳಿಂದ ಈ ಮಾಹಿತಿ ತಿಳಿದು ಬಂದಿದೆ. ಇದರ ಬಗ್ಗೆ ಸ್ಪಷ್ಟತೆ ನೀಡಿ ಯಾವೆಲ್ಲ ವಸ್ತುಗಳು ಈ ರೀತಿ ಸಿಗುತ್ತವೆ ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಸುವ ಉದ್ದೇಶದಿಂದಾಗಿ ಈ ಅಂಕಣವನ್ನು ರಚಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!

ಉತ್ತರ ಪ್ರದೇಶ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ನಡೆಯುತ್ತಿದೆ. ಇವರು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಅಲ್ಲಿನ ಸಾಕಷ್ಟು ನಿಯಮಗಳನ್ನು ಬದಲಾವಣೆ ಮಾಡಿ ಆಡಳಿತದಲ್ಲಿ ಸುಧಾರಣೆ ತಂದಿದ್ದಾರೆ. ಇವರ ಚಿಂತನೆಯ ಭಾಗವಾಗಿ ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ 46 ವಸ್ತುಗಳನ್ನು ನೀಡುವುದು ಕೂಡ ಸೇರಿದೆ.

ಈಗಾಗಲೇ ಆ ರಾಜ್ಯದ ಜನರು ಈ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಕೂಡ. ಈ ಮಾದರಿ ಯೋಜನೆಯನ್ನು ದೇಶದ ಎಲ್ಲಾ ರಾಜ್ಯಗಳಿಗೂ ಅಳವಡಿಕೆ ಮಾಡಿಕೊಳ್ಳಲು ಕಾನೂನು ತರಲು ಯೋಚಿಸಲಾಗುತ್ತಿದೆ. ಒಂದು ವೇಳೆ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಸಮರದಲ್ಲಿ ಬಹುಮತ ಬೆಂಬಲದೊಂದಿಗೆ ಗೆದ್ದು.

ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

ಮತ್ತೆ BJP ಸರ್ಕಾರ ಆಡಳಿತಕ್ಕೆ ಬಂದು ನರೇಂದ್ರ ಮೋದಿಯವರೇ ದೇಶದ ಪ್ರಧಾನಿ ಆದರೆ ಕೇಂದ್ರದಿಂದ ಎಲ್ಲಾ ರಾಜ್ಯದ ಜನತೆಗೂ ಈ ವಸ್ತುಗಳು ಸರಬರಾಜು ಆಗುತ್ತವೆ ಎನ್ನುವ ಮಾಹಿತಿಯು ಕೇಳಿ ಬರುತ್ತಿದೆ. ಹಾಗಾದರೆ ಇವುಗಳಲ್ಲಿ ಯಾವೆಲ್ಲ ವಸ್ತುಗಳು ಸೇರಿರುತ್ತವೆ ಗೊತ್ತಾ?

* ಕಾಫಿ, ಹಾಲು ಮತ್ತು ಹಾಲಿನ ಪ್ಯಾಕೆಟ್‌ಗಳು
* ಟೂತ್ಪೇಸ್ಟ್
* ಅಡುಗೆ ಉಪ್ಪು
* ಬಿಸ್ಕತ್ತುಗಳು
* ಬ್ರೆಡ್
* ಡ್ರೈ ಫ್ರೂಟ್ ಪಾಕೆಟ್
* ಮಸಾಲೆಗಳು
* ಟೀ ಪ್ಯಾಕೆಟ್‌ಗಳು
* ಶಾಂಪೂ
* ಸಾಬೂನು
* ಆಡಳಿತ ಸಾಮಗ್ರಿಗಳು
* ರಾಜ್ಮಾ
* ಕ್ರೀಮ್
* ಸೋಯಾ ಬೀನ್
* ಕನ್ನಡಿ
* ಸಿಹಿತಿಂಡಿಗಳು
* ಪ್ಯಾಕ್ ಮಾಡಿದ ಹಾಲಿನ ಪುಡಿ
* ಮಗುವಿನ ಬಟ್ಟೆಗಳು
* ಹೊಸೈರಿ
* ಬಾಚಣಿಗೆ
* ವಾಷಿಂಗ್ ಪೌಡರ್
* ಟೂತ್ ಬ್ರಷ್
* ಧೂಪದ್ರವ್ಯ
‌* 5KG ಗ್ಯಾಸ್ ಸಿಲಿಂಡರ್
* ಸೊಳ್ಳೆ ಪರದೆ
* ಪಾತ್ರೆ ತೊಳೆಯುವ ಸೋಪು
* ಮೇಣದಬತ್ತಿ
* ವಿದ್ಯುತ್ ಉಪಕರಣಗಳು
* ಗಡಿಯಾರ
* ಮನೆ ಬೀಗ
* ಛತ್ರಿ
* ಬ್ರೂಮ್
* ಮಾಪ್
* ವಾಲ್ ಹ್ಯಾಂಗರ್
,* ರೈನ್ ಕೋಟ್
* ಶೂಗಳು
ನೈಲಾನ್ / ಪ್ಲಾಸ್ಟಿಕ್ ಹಗ್ಗ
* ನೀರಿನ ಪೈಪ್
* ಖನಿಜಯುಕ್ತ ನೀರು
* ಕೈ ತೊಳೆಯುವಿಕೆ
* ಪ್ಲಾಸ್ಟಿಕ್
* ಬಾತ್ರೂಮ್ ಕ್ಲೀನರ್
* ಶೇವಿಂಗ್ ಕ್ರೀಮ್
* ಮಗುವಿನ ಆರೈಕೆ ಉತ್ಪನ್ನಗಳು
* ಸಾಬೂನುಗಳು
* ಒರೆಸುವ ಬಟ್ಟೆಗಳು
* ಮಸಾಜ್ ಎಣ್ಣೆಗಳು
* ಸ್ಯಾನಿಟರಿ ನ್ಯಾಪ್ಕಿನ್ಸ್
* ವೈಬ್ಸ್ ಬಾಡಿ ಲೋಷನ್ಸ್.

ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!

 

ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಒಂದು ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಅದೇನೆಂದರೆ, ಸ್ಯಾರಿ ತುಂಬಾ ಚೆನ್ನಾಗಿರುತ್ತದೆ. ಆ ಸ್ಯಾರಿ ಬಣ್ಣ ಕೂಡ ಅವರಿಗೆ ಹೊಂದುತ್ತಿರುತ್ತದೆ ಆದರೆ ಅದಕ್ಕೆ ಮ್ಯಾಚಿಂಗ್ ಆಗಿ ಸ್ಟಿಚ್ ಮಾಡಿಸಿಕೊಂಡ ಬ್ಲೌಸ್ ನಲ್ಲಿ ಸಮಸ್ಯೆ ಇರುತ್ತದೆ.

ಬಹುತೇಕ ಸಮಯಗಳಲ್ಲಿ ಎಲ್ಲವು ಸರಿ ಇದ್ದರು ಬ್ಲೌಸ್ ಶೋಲ್ಡರ್ ಬೀಳುತ್ತಿರುತ್ತದೆ ಇದರಿಂದ ಬಹಳ ಕಸಿವಿಸಿ ಹಾಗೂ ಕಿರಿಕಿರಿ ಅನುಭವಿಸಬೇಕಾಗಿರುತ್ತದೆ ನೀವು ಕೂಡ ಈ ರೀತಿ ಸಾಕಷ್ಟು ಬಾರಿ ಈ ಸಮಸ್ಯೆಯಿಂದ ಮುಜರಕ್ಕೆ ಒಳಗಾಗಿದ್ದಾರೆ ಅದಕ್ಕೆ ಕಾರಣ ಮತ್ತು ಪರಿಹಾರ ಏನು ಎನ್ನುವುದನ್ನು ಈ ಅಂಕಣದಲ್ಲಿ ವಿವರಿಸುವ ಪ್ರಯತ್ನ ಮಾಡುತ್ತಿದ್ದೇನೆ.

‌* ನಾವು ಅಳತೆ ತೆಗೆದುಕೊಂಡಿರುವಂತಹ ಬ್ಲೌಸ್ ಮೆಜರ್ಮೆಂಟ್ ಸರಿಯಾಗಿದ್ದರೆ ನಾವು ಸ್ಟಿಚ್ ಮಾಡುವ ಬ್ಲೌಸ್ ಮೆಜರ್ಮೆಂಟ್ ಕೂಡ ಪಕ್ಕ ಅದೇ ರೀತಿ ಬರುತ್ತದೆ. ಹೀಗೆ ನಾವು ಆರಿಸಿಕೊಂಡ ಬ್ಲೌಸ್ ನಲ್ಲಿ ಸಮಸ್ಯೆ ಇದ್ದರೆ ಒಲಿದ ಬ್ಲೌಸ್ ಕೂಡ ಅದೇ ರೀತಿ ಆಗಿ ಬಿಡುತ್ತದೆ.

ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!

* ಎಲ್ಲಾ ಮಹಿಳೆಯರಿಗೂ ಒಂದೇ ರೀತಿಯ ಶೋಲ್ಡರ್ ಮೆಜರ್ಮೆಂಟ್ ಇರುವುದಿಲ್ಲ ಇದು ಸ್ಟ್ಯಾಂಡರ್ಡ್ ಕೂಡ ಅಲ್ಲ, ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಸಾಮಾನ್ಯವಾಗಿ ತಮ್ಮ ಅವಸರಕ್ಕೆ ಎಲ್ಲರಿಗೂ ಒಂದೇ ರೀತಿ ಕಟ್ ಮಾಡುತ್ತಾರೆ ಹೀಗೆ ಮಾಡಬೇಡಿ ಬ್ಲೌಸ್ ಮೆಜರ್ಮೆಂಟ್ ಚೇಂಜ್ ಆದಂತೆ ಶೋಲ್ಡರ್ ಮೆಜರ್ಮೆಂಟ್ ಕೂಡ ಚೇಂಜ್ ಆಗುತ್ತಿರುತ್ತದೆ ಅದನ್ನು ಅಳತೆಗೆ ಕೊಟ್ಟಿರುವ ಬ್ಲೌಸ್ ನಲ್ಲಿ ನೋಡಿ ಮೆಜರ್ಮೆಂಟ್ ಹಾಕಿಕೊಳ್ಳಿ.

* ಆರ್ಮ್ ಹೋಲ್ ಹಾಗೂ ಸ್ಲೀವ್ ಓಪನ್ ಕಡಿಮೆ ಆದಾಗ ಕೂಡ ಈ ರೀತಿಯಾಗಿ ಸಮಸ್ಯೆಯಾಗುತ್ತದೆ, ಇದೆಲ್ಲವೂ ಅಳತೆ ಬ್ಲೌಸ್ ನಲ್ಲಿ ಇರುವಂತೆಯೇ ಅಳತೆ ಇರಲಿ.

* ಅನೇಕರಿಗೆ ಬ್ಯಾಕ್ ಡೀಪ್ ಇರುವ ಬ್ಲೌಸ್ ಸ್ಟಿಚ್ ಮಾಡಿದಾಗ ಮಾತ್ರ ಈ ರೀತಿ ಸಮಸ್ಯೆ ಆಗುತ್ತಿರುತ್ತದೆ. ಅದಕ್ಕೆ ಕಾರಣ ಅವರು ನೆಕ್ ವಿಡ್ತ್ ಮೇಲೆ ಶೋಲ್ಡರ್ ಪಕ್ಕದಲ್ಲಿ ಎಷ್ಟಿರುತ್ತದೆ ಅಷ್ಟೇ ಡೀಪ್ ವರೆಗೂ ಕೂಡ ಮಾರ್ಕ್ ಮಾಡಿರುತ್ತದೆ ಇದೇ ಸಮಸ್ಯೆ ನೀವು ಶೋಲ್ಡರ್ ಪಕ್ಕ ನೆಕ್ ವಿಡ್ತ್ ಮಾರ್ಕ್ ಮಾಡುವಾಗ ನೀವು ತೆಗೆದುಕೊಂಡಿರುವ ಅಳತೆ ಬ್ಲೌಸ್ ನಲ್ಲಿ ಎಷ್ಟಿದೆ ಅಷ್ಟು ಮಾಡಿ ಕೆಳಗೆ ಡೀಪ್ ನಲ್ಲಿ ನಿಮ್ಮ ಡಿಸೈನ್ ಅಥವಾ ನಿಮಗೆಷ್ಟು ಅಗಲಕ್ಕೆ ಎಷ್ಟು ಬೇಕು ಅಷ್ಟು ಮಾರ್ಕ್ ಮಾಡಿ ಸ್ಕೇಲ್ ನಿಂದ ಗೆರೆ ಎಳೆದು ಕಟ್ ಮಾಡಬಹುದು.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಮಹಿಳೆಯರಿಗೆ ಬಿಗ್ ಶಾ ಕ್ ! ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್, ಇನ್ನು ಮುಂದೆ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ.!

* ಇನ್ನೊಂದು ಸುಲಭವಾದ ಟಿಪ್ ಇದೆ ಅದೇನೆಂದರೆ ಶೋಲ್ಡರ್ ಜಾಯಿಂಟ್ ಮಾಡುವಾಗ ನೇರವಾಗಿ ಸ್ಟಿಚ್ ಹಾಕುತ್ತೇವೆ ಇದನ್ನು ನೆಕ್ ವಿಡ್ತ್ ಕಡೆ ಬಂದಾಗ ಸ್ವಲ್ಪ ಕ್ರಾಸ್ ಆಗಿ ಅದರಲ್ಲೂ ಒಳಗಡೆಗೆ ಬೆಂಡ್ ಆಗಿ ಬರುವಂತೆ ಹಾಕಿದರೆ ಆಗಲು ಕೂಡ ಸಮಸ್ಯೆ ಅವಾಯ್ಡ್ ಆಗುತ್ತದೆ.
* ಬ್ಲೌಸ್ ನ ಬಸ್ಟ್ ಹೈಟ್ ನಿಂದ ಕಾಲು ಇಂಚು ಕಡಿಮೆ ನೆಟ್ ವಿಡ್ತ್ ಕಡೆ ಮೆಜರ್ಮೆಂಟ್ ಇಟ್ಟುಕೊಂಡರೂ ಕೂಡ ಈ ಸಮಸ್ಯೆ ಅವಾಯ್ಡ್ ಆಗುತ್ತದೆ.

* ಇನ್ನೊಂದು ಎಲ್ಲಕ್ಕಿಂತ ಸುಲಭವಾದ ಟಿಪ್ ಏನೆಂದರೆ ನೀವು ಒಮ್ಮೆ ಬ್ಲೌಸ್ ಎಲ್ಲ ಸ್ಟಿಚ್ ಮಾಡಿದ ಮೇಲೆ ಈಗ ನಿಮ್ಮ ಬ್ಲೌಸ್ ಪೂರ್ತಿ ಉಲ್ಟಾ ಮಾಡಿಕೊಳ್ಳಿ ಈಗ ಒಳಗೆ ಸ್ಲೀವ್ ಜಾಯಿಂಟ್ ಮಾಡಿರುವ ಶೋಲ್ಡರ್ ತುದಿಯಿಂದ ನೆಕ್ ವಿಡ್ತ್ ಷೋಲ್ಡರ್ ತುದಿಗೆ ಕ್ರಾಸ್ ಆಗಿ ಒಂದು ಲೈನ್ ಹಾಕಿಕೊಳ್ಳಿ. ಇದು ನೆಕ್ ವಿಡ್ತ್ ಕಡೆಗೆ ಕ್ರಾಸ್ ಆಗಿ ಬರಬೇಕು ಈಗ ಅಲ್ಲಿ ಒಂದು ಕ್ರಾಸ್ ಸ್ಟಿಚ್ ಕೂಡ ಹಾಕಿ ಹೀಗೆ ಮಾಡುವುದರಿಂದ 100% ಸಮಸ್ಯೆ ಸರಿ ಹೋಗುತ್ತದೆ. ಈಗಾಗಲೇ ಬ್ಲೌಸ್ ರೆಡಿ ಆಗಿ ಹೋಗಿದೆ ಎನ್ನುವವರು ಈ ಟಿಪ್ ಟ್ರೈ ಮಾಡಬಹುದು.

ತುಲಾ ರಾಶಿಯ ಮಹಿಳೆಯರ ಗುಣ ಸ್ವಭಾವಗಳು, ಹೇಗಿರುತ್ತವೆ ಗೊತ್ತಾ.? ಸಿಂಪಲ್ ಆಗಿ ತುಂಬಾ ಕಾಂಪ್ಲೆಕ್ಸ್ ಆಗಿರುವ ಇವರಿಗೆ ಫಿದಾ ಆಗದವರಿಲ್ಲ.!

 

ತುಲಾ ರಾಶಿಯಿಂದ ತಕ್ಷಣ ಎಲ್ಲರ ಮನಸಿಗೂ ಬರುವುದು ತುಲಾ ರಾಶಿಯ ರಾಶಿ ಚಿಹ್ನೆ. ಹೇಗೆ ತಕ್ಕಡಿ ಎನ್ನುವುದು ಎರಡು ಭಾಗಗಳನ್ನು ಸರಿದೂಗಿಸುತ್ತದೆಯೋ ಅದೇ ರೀತಿಯಾಗಿ ತುಲಾ ರಾಶಿಯವರ ವ್ಯಕ್ತಿತ್ವ ಇರುತ್ತದೆ. ಅದರಲ್ಲೂ ಮಹಿಳೆಯರ ಬಗ್ಗೆ ಹೇಳುವುದಾದರೆ ತುಲಾ ರಾಶಿಯ ಮಹಿಳೆಯರಲ್ಲಿ ಒಂದು ವಿಶೇಷ ಚೈತನ್ಯ ಇರುತ್ತದೆ.

ನೇರ ನುಡಿ ಇದ್ದರು ಇವರ ಮಾತಿನಲ್ಲಿ ಒಂದು ಸತ್ಯ, ನ್ಯಾಯ, ಧರ್ಮ, ನಿಷ್ಠೆ ಇದ್ದೇ ಇರುತ್ತದೆ. ಹಾಗಾಗಿ ಕೇಳಿದವರು ಕರಾರುವಕ್ಕಾಗಿ ಹೌದು ಎಂದು ತಲೆ ಆಡಿಸುವಂತಹ ಮಾತುಗಳಾಗಿರುತ್ತವೆ. ಇವರ ಈ ಸ್ವಭಾವ ಕೆಲವರಿಗೆ ಕಿರಿಕಿರಿಯಾದರೆ ಅನೇಕರಿಗೆ ಸ್ಪೂರ್ತಿ, ರೋಲ್ ಮಾಡೆಲ್ ಎಲ್ಲವೂ ಆಗಿರುತ್ತದೆ.

ತುಲಾ ರಾಶಿಯವರು ಹೆಣ್ಣು ಮಕ್ಕಳಾಗಿದ್ದರೂ ಕೂಡ ಅವರ ಮನಸ್ಸಿನ ಅಳದಲ್ಲಿ ಯಾವುದೇ ಗಂಡು ಜೀವಕ್ಕಿಂತ ಕಡಿಮೆ ಇಲ್ಲದ ಗಟ್ಟಿ ಹೃದಯ ಇರುತ್ತದೆ, ದೃಢ ನಿಶ್ಚಯಗಳು ಇರುತ್ತವೆ. ಅಂದುಕೊಂಡಿದ್ದನ್ನೂ ಮಾಡಿಯೇ ತೀರುವ ಹಠಮಾರಿ ಮೊಂಡುತನ ಹುಟ್ಟಿನಿಂದಲೇ ಬಂದಿರುತ್ತದೆ, ಗಂಡು ಮಕ್ಕಳ ರೀತಿಯೇ ಮನೆಯವರೆಲ್ಲ ಇವರನ್ನು ಬೆಳೆಸಿರುತ್ತಾರೆ, ನಂಬಿರುತ್ತಾರೆ.

ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!

ತಾವಿದ್ದ ಮನೆಯಲ್ಲೇ ಆಗಲಿ, ಹೋದ ಕಾರ್ಯಕ್ರಮಗಳಲ್ಲಿ ಆಗಲಿ, ಉದ್ಯೋಗ ಮಾಡುವ ಸ್ಥಳದಲ್ಲಿ ಆಗಲಿ ಇವರು ಬಹಳ ವಿಭಿನ್ನ ಎನ್ನುವ ರೀತಿ ಎದ್ದು ಕಾಣುತ್ತಾರೆ ಸದಾ ನಗುನಗುತ ಮಾತನಾಡುವ ಇವರ ಹಸನ್ಮುಖ ಮಾತುಗಳಲ್ಲಿ ಹೊರಬೀಳುವ ಪ್ರಜ್ಞಾವಂತಿಕೆ, ತಿಳುವಳಿಕೆ, ಸ್ಪಷ್ಟತನ, ದಿಟ್ಟತನ, ವಯಸ್ಸಿಕಿಂತ ಕಿರಿಯವರಾದರು, ವಯಸ್ಸಿಗೂ ಮೀರಿದ ಗೌರವವನ್ನು ಇವರಿಗೆ ತಂದು ಕೊಟ್ಟಿರುತ್ತದೆ.

ಸದಾ ಚುರುಕಿನಿಂದ ಕುಣಿಯುವ ಇವರ ಮನಸಿಗೆ ಹೊಸತನ ಎನ್ನುವುದೇ ಅಡಿಕ್ಷನ್. ಯಾವುದೇ ಲೇಟೆಸ್ಟ್ ಟ್ರೆಂಡ್ ಫಾಲೋ ಮಾಡುವುದು, ಹೊಸ ಫಿಲಂ ಅನ್ನು ಮೊದಲ ದಿನವೇ ನೋಡುವುದು ಇವರಿಗೆ ಬಹಳ ಖುಷಿ ಕೊಡುವಂತಹ ವಿಷಯಗಳು ಒಟ್ಟಾರೆಯಾಗಿ ಹೇಳುವುದಾದರೆ ಅಪ್ಡೇಟೆಡ್ ಗರ್ಲ್ ಎಂದೇ ಹೇಳಬಹುದು.

ಹೆಣ್ಣೆಂದರೆ ಹೀಗಿರಬೇಕಪ್ಪ ಎಂದು ಎನಿಸುವಂತೆ ಸಾಹಸಗುಣ, ಧೈರ್ಯವಂತಿಕೆ, ಜಾಣ್ಮೆ ತಾಳ್ಮೆ ಒಳ್ಳೆಯ ಗುಣ ಇವರನ್ನು ತುಂಬಿಕೊಂಡಿರುತ್ತದೆ. 10 ವರ್ಷದ ಹುಡುಗಿಯಿಂದ ಹಿಡಿದು 60-70ರ ತನಕ ಕೂಡ ತನ್ನತನವನ್ನು ವಿಶೇಷವಾಗಿ ಕಟ್ಟಿಕೊಳ್ಳುವ ಇವರು ತಮ್ಮ ಅನುಭವಗಳಿಂದಲೇ ಬದುಕನ್ನು ಕಟ್ಟಿಕೊಂಡವರಾಗಿರುತ್ತಾರೆ.

ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

ಯಾವುದೇ ಗಾಡ್ ಫಾದರ್ ಇಲ್ಲದೆ ಬೆಳೆಯುವ ಇವರು ಕನಸನ್ನು ಬೆನ್ನತ್ತಿ ಬಹಳ ಸಂತೋಷದ ಜೀವನವನ್ನು ಕಳೆಯುತ್ತಾರೆ. ಪ್ರೀತಿ, ಮದುವೆ, ಸಂತಾನ ಇತ್ಯಾದಿ ವಿಷಯಗಳಲ್ಲಿ ಅಂತಹ ತೀರಾ ಸಮಸ್ಯೆ ಕಂಡು ಬರದೆ ಸರಾಗವಾಗಿ ಬದುಕನ್ನು ಸಾಗಿಸಿ ಕೊಂಡು ಹೋಗುತ್ತಾರೆ ಬಹುತೇಕ ತುಲಾ ರಾಶಿ ಹೆಣ್ಣು ಮಕ್ಕಳು ಪ್ರೇಮ ವಿವಾಹವನ್ನಾಗಲು ಬಯಸುತ್ತಾರೆ.

ಒಂದು ವೇಳೆ ಇವರು ಕುಟುಂಬದವರ ನಿಶಾಚಯಿಸಿದ ವಿವಾಹವನ್ನು ಒಪ್ಪುವುದಾದರೆ ಕೂಡ ವಿವಾಹ ಬಂಧನವನ್ನು ಬಹಳ ಗಟ್ಟಿಯಾಗಿ ಉಳಿಸಿಕೊಂಡು ಒಳ್ಳೆ ಗೃಹಿಣಿ ಎನಿಸಿಕೊಳ್ಳುತ್ತಾರೆ ಕೂಡ. ತಮ್ಮ ಮಕ್ಕಳ ಹಂತ ಹಂತದಲ್ಲೂ ಇದು ಹೀಗೆ ಹಾಕಬೇಕು ಎಂದು ನಿಗಾವಹಿಸಿ ಅವರ ಬದುಕನ್ನು ಕಟ್ಟಿಕೊಡುತ್ತಾರೆ.

ಒಟ್ಟಿನಲ್ಲಿ ತುಲಾ ರಾಶಿಯವರು ಮಗಳಾಗಿದ್ದರು, ಮಡದಿಯಾಗಿದ್ದರು, ಸಹೋದರಿಯಾಗಿದ್ದರು, ಸ್ನೇಹಿತೆಯಾಗಿದ್ದರು, ತಮ್ಮ ಕಂಪನಿ ಸಹೋದ್ಯೋಗಿ ಆಗಿದ್ದರು ಎಲ್ಲರಿಗೂ ಅಚ್ಚುಮೆಚ್ಚಿನವರೇ ಆಗಿರುತ್ತಾರೆ. ನೀವು ತುಲಾ ರಾಶಿಯವರು ಆಗಿದ್ದರೆ ಅಥವಾ ನಿಮ್ಮ ಸುತ್ತ ತುಲಾ ರಾಶಿಯವರು ಇದ್ದರೆ ನಾವು ಹೇಳಿರುವ ಈ ಗುಣಲಕ್ಷಣಗಳ ಗಮನಿಸಿದ್ದೇ ಆದಲ್ಲಿ ಯಾವುದು ನಿಮ್ಮ ಗಮನಕ್ಕೆ ಬಂದಿದೆ ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

https://youtu.be/QCF5SiwrvBU?si=FJrHthhdH3Yolyaa

ಈ ಟ್ರಿಕ್ ನಿಮಗೆ ಗೊತ್ತಾದರೆ ಇನ್ನು ಮುಂದೆ ತೆಂಗಿನ ಜುಂಗನ್ನು ಬಿಸಾಕಲು ಹೋಗುವುದೇ ಇಲ್ಲ.!

ತೆಂಗಿನ ಕಾಯಿಯಲ್ಲಿರುವ ಯಾವ ಪದಾರ್ಥವು ಕೂಡ ವ್ಯರ್ಥವಾಗುವುದಿಲ್ಲ. ಹಾಗೆಯೇ ತೆಂಗಿನ ಮರದಿಂದ ಸಿಗುವ ಪದಾರ್ಥಗಳು ಕೂಡ ಹೀಗೆಯೇ ಒಂಚೂರು ವ್ಯರ್ಥವಾಗುವುದಿಲ್ಲ. ಹಾಗಾಗಿ ಇದಕ್ಕೆ ಕಲ್ಪವೃಕ್ಷ ಎನ್ನುವ ಶ್ರೇಷ್ಠ ಹೆಸರನ್ನು ನೀಡಿರುವುದು. ಹೇಗೆ ತೆಂಗಿನ ಮರದಲ್ಲಿನ ಗರಿ, ಎಳನೀರು, ಕಾಯಿ, ಕೊಬ್ಬರಿ, ಕೊನೆಗೆ ಅದರ ಹೊಂಬಾಳೆ ಕರಟ ಎಲ್ಲವೂ ಬಳಕೆಗೆ ಬರುತ್ತದೆಯೋ.

ಹಾಗೆ ಹೊಡೆದ ತೆಂಗಿನಕಾಯಿಯ ಹೋಳಿನ ಪ್ರತಿಯೊಂದು ಪದಾರ್ಥವು ಕೂಡ ಉಪಯೋಗಕ್ಕೆ ಬರುತ್ತದೆ. ಇದುವರೆಗೂ ನೀವು ಈ ಬಗ್ಗೆ ಯೋಚನೆ ಮಾಡದೇ ಇದ್ದರೆ ಇದು ನಿಮಗೆ ಆಶ್ಚರ್ಯ ಅನ್ನಿಸಬಹುದು. ಈಗಾಗಲೇ ಇದನ್ನು ಸಮರ್ಪಕವಾಗಿ ಬಳಸಿಕೊಂಡವರು ಹೌದೌದು ಎನ್ನುತ್ತಿರಬಹುದು.

ಆದರೂ ಇಂದು ಈ ಲೇಖನದಲ್ಲಿ ತೆಂಗಿನಕಾಯಿಯಲ್ಲಿ ಬಹುತೇಕ ಜನರು ವೇಸ್ಟ್ ಎಂದು ಬಿಸಾಡುವ ಜುಂಗಿನ ಬಗ್ಗೆ ಆ ಮೂಲಕ ನಮ್ಮ ಆರೋಗ್ಯದಲ್ಲಿ ಎಷ್ಟೆಲ್ಲ ಬದಲಾವಣೆ ಆಗುತ್ತದೆ ಎನ್ನುವ ಮಾಹಿತಿಯ ಬಗ್ಗೆ ತಿಳಿಸಿ ಕೊಡುತ್ತಿದ್ದೇನೆ.

ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!

ತೆಂಗಿನಕಾಯಿ ಜುಂಗು ಎಂದರೆ ಕೆಲವರಿಗೆ ಅರ್ಥವಾಗದೇ ಇರಬಹುದು. ತೆಂಗಿನ ಕಾಯಿಯನ್ನು ಸುಲಿದಾಗ ಈ ಜಂಗು ಸಿಗುತ್ತದೆ, ಕೆಲವರು ಇದನ್ನು ನಾರು ಎಂದು ಕೂಡ ಕರೆಯುತ್ತಾರೆ, ಇವುಗಳನ್ನು ತೆಗೆದುಕೊಳ್ಳಿ. ಇವುಗಳನ್ನು ನೀಟಾಗಿ ಜೋಡಿಸಿ ಕೊಂಡು ಸಾಧ್ಯವಾದರೆ ಬಾಚಣಿಕೆಯಿಂದ ಒಮ್ಮೆ ನೀಟಾಗಿ ಬಾಚಿಕೊಳ್ಳಿ.

ಈಗ ಒಂದು ಕಡ್ಡಿಯನ್ನು ತೆಗೆದುಕೊಳ್ಳಿ ಆ ಕಡ್ಡಿಯು ವೈ ಶೇಪ್ ನಲ್ಲಿ ಇರಬೇಕು. ವೈ ಶೇಪ್ ಎಂದರೆ ಒಂದು ಕಡ್ಡಿ ಎರಡು ಕವಲು ಹೊಡೆದು ಕೊಂಡಿರುತ್ತದೆ. ಹಳ್ಳಿಗಳ ಕಡೆ ಸಾಮಾನ್ಯವಾಗಿ ಈ ರೀತಿ ಕಡ್ಡಿಗಳು ಸುಲಭವಾಗಿ ಸಿಗುತ್ತವೆ. ಈಗ ಅದನ್ನು ಒಂದು ಸ್ಪೂನ್ ಉದ್ದದಷ್ಟು ಅಳತೆಗೆ ತೆಗೆದುಕೊಂಡು ವೈ ಶೇಪ್ ಬಂದಿರುವ ಕಡೆ ಇವು ಕವರ್ ಆಗುವ ರೀತಿ ಈ ಕಾಯಿ ನಾರುಗಳನ್ನು ಜೋಡಿಸಿಕೊಳ್ಳಿ.

ಸುಮಾರು ಎರಡರಿಂದ ಮೂರು ಇಂಚು ಉದ್ದದ ಜಂಗುಗಳನ್ನು ಸುತ್ತಲೂ ಜೋಡಿಸಿಕೊಳ್ಳಿ. ಎರಡು ಕಡೆಯಿಂದ ನಾರುಗಳನ್ನು ಜೋಡಿಸಿದ ಮೇಲೆ ಇದೇ ನಾರಿನ ಸಹಾಯದಿಂದ ಕವರ್ ಮಾಡಿ ಗಟ್ಟಿಯಾಗಿ ಕಟ್ಟಿ ಈಗ ಇದು ಏನಕ್ಕೆ ಉಪಯೋಗ ಬರುತ್ತದೆ ಎಂದು ಈಗಾಗಲೇ ಬಹುತೇಕ ಗೃಹಿಣಿಯರಿಗೆ ಫ್ಲಾಶ್ ಆಗಿರುತ್ತದೆ.

ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

ನಾವು ದೋಸೆ ಚಪಾತಿ ಮಾಡುವಾಗ ಪಾನ್ ಮೇಲೆ ಎಣ್ಣೆ ಸವರಲು ಪ್ಲಾಸ್ಟಿಕ್ ಬ್ರಷ್ ಗಳನ್ನು ದುಡ್ಡು ಕೊಟ್ಟು ತಂದು ಬಳಸುತ್ತಿರುತ್ತೇವೆ. ಇದು ಆರೋಗ್ಯಕ್ಕೆ ಎಷ್ಟು ಮಾರಕ ಎಂದು ಗೊತ್ತಿದ್ದು ಕೂಡ ಈ ತಪ್ಪು ಮಾಡುತ್ತಿರುತ್ತೇವೆ. ಇನ್ನು ಮುಂದೆ ಆ ರೀತಿ ಪ್ಲಾಸ್ಟಿಕ್ ಬ್ರಷ್ ಗಳನ್ನು ಎಣ್ಣೆ ಉಜ್ಜಲು ಬಳಸುವ ಬದಲು ಈ ತೆಂಗಿನ ನಾರನಿಂದ ಮಾಡಿದ ಬ್ರಷ್ ನ್ನೇ ದೋಸೆ, ಚಪಾತಿ, ರೊಟ್ಟಿ ಹಾಕುವ ಮುನ್ನ ತವಕ್ಕೆ ಉಜ್ಜಲು ಬಳಸಿ.

ಒಂದು ವೇಳೆ ಇವು ಬಿಸಿಗೆ ಸುಟ್ಟರು ಆರೋಗ್ಯಕ್ಕೆ ಮಾರಕವಲ್ಲ ಮತ್ತು ಅನಾವಶ್ಯಕವಾಗಿ ದುಡ್ಡು ಖರ್ಚು ಮಾಡುವುದಕ್ಕೂ ಕೂಡ ಉಳಿತಾಯವಾಗುತ್ತದೆ. ಹಾಗೆ ನಮ್ಮ ಮನೆ ಅಗತ್ಯಕ್ಕೆ ಬೇಕಾದ ವಸ್ತುವನ್ನು ನಾವೇ ಮಾಡಿಕೊಂಡ ಸಮಾಧಾನ ಕೂಡ ಗೃಹಣಿಗೆ ಸಿಗುತ್ತದೆ. ಹೀಗೆ ಕಸದಿಂದ ರಸ ಬೇಕಾದರೂ ಮಾಡಬಹುದು ಎನ್ನುವ ಸಂತೋಷವು ಆಗುತ್ತದೆ. ಇಂದಿನಿಂದಲೇ ನೀವು ಈ ಟ್ರಿಕ್ ಉಪಯೋಗಿಸಿ ಮತ್ತು ಇಂತಹ ಉಪಯುಕ್ತ ಮಾಹಿತಿ ಬಗ್ಗೆ ನಿಮ್ಮ ಸ್ನೇಹಿತೆಯರು ಹಾಗೂ ಸಹೋದರಿಯರಿಗೂ ಕೂಡ ತಿಳಿಸಿ ಕೊಡಿ.

ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!

 

ಸಾಮಾನ್ಯ ಜನರಿಗೆ ಸೇರಿದಂತೆ ಎಲ್ಲರಿಗೂ ಕೂಡ ಕೆಲವು ಸರಕಾರದ ನಿಯಮಗಳು ಗೊತ್ತೇ ಇರುತ್ತವೆ, ಅದರಲ್ಲೂ ಆಸ್ತಿ ಕೊಂಡುಕೊಳ್ಳುವ ಮನೆ ಕಟ್ಟಿಸುವ ವಿಚಾರ ಬಂದಾಗ ಇದು ಕಾನೂನು ಬದ್ಧವಾಗಿಯೇ ನಡೆಯಬೇಕು ಇಲ್ಲವಾದಲ್ಲಿ ಮುಂದೆ ಒಂದು ದಿನ ನಮ್ಮ ಪ್ರಾಪರ್ಟಿ ಕೈತಪ್ಪಿ ಹೋಗಬಹುದು ಎನ್ನುವ ಎಚ್ಚರ ಇದ್ದೇ ಇರುತ್ತದೆ.

ಇಂತಹ ನಿಯಮಗಳಲ್ಲಿ ಒಂದು ಕೃಷಿ ಉದ್ದೇಶಕ್ಕಾಗಿ ಕೊಂಡುಕೊಂಡಿರುವ ಭೂಮಿಗಳನ್ನು ಅಥವಾ ಕೃಷಿ ಚಟುವಟಿಕೆ ನಡೆಸಲು ಇಟ್ಟುಕೊಂಡಿರುವ ಭೂಮಿಗಳನ್ನು ಸರ್ಕಾರದ ಅನುಮತಿ ಇಲ್ಲದೆ ಕನ್ವರ್ಷನ್ ಮಾಡಿ ಸೈಟ್ ಹಂಚಿಕೆ ಮಾಡಬಾರದು ಎನ್ನುವುದು. ಆದರೂ ನಗರ ಹಾಗೂ ಪಟ್ಟಣ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಅದೆಷ್ಟೋ ಜಮೀನುಗಳ ಮಾಲೀಕರಿಂದ ಕೆಲವೊಮ್ಮೆ ಇವುಗಳ ಉಲ್ಲಂಘನೆ ನಡೆಯುತ್ತಾ ಇರುತ್ತದೆ.

ಇದರಿಂದ ಮುಂದೆ ಆದ ತೊಡಕುಗಳ ಬಗ್ಗೆ ಅನೇಕ ರೀತಿಯ ಅರಿವು ಇದೆ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಹೊಂದಿಕೊಂಡಂತೆ ಇರುವ ಜಮೀನಿನ ಮಾಲೀಕರಿಗೆ ಭೂ ಕಂದಾಯ ಮತ್ತು ಭೂ ಮಾಪನ ಇಲಾಖೆ ಕಡೆಯಿಂದ ಭೂಮಿ ಪರಿವರ್ತನೆ ಕುರಿತಂತೆ ಸಾಕಷ್ಟು ಕಟ್ಟು ನಿಟ್ಟಿನ ನಿಯಮಗಳು ಇರುತ್ತವೆ.

ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!

ಅದೇನೆಂದರೆ ಈ ರೀತಿ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಹೊಂದಿಕೊಂಡಂತಹ ಜಮೀನಿನ ಮಾಲಿಕರು ಅನುಮತಿ ಇಲ್ಲದೆ ಯಾವುದೇ ನಗರಾಭಿವೃದ್ಧಿ ಅಥವಾ ಭೂ ಪರಿವರ್ತನೆ ಇಲಾಖೆ ಅಧಿಕಾರಿಗಳ ಅನುಮತಿ ಇಲ್ಲದೆ ಫ್ಲಾಟ್ ಅಥವಾ ನಿವೇಶನಗಳನ್ನಾಗಿ ‌ಬದಲಾಯಿಸಿ ಮಾರಾಟ ಮಾಡುವುದಕ್ಕೆ ಅವಕಾಶವೇ ಇರಲಿಲ್ಲ, ಇದು ಗ್ರಾಮೀಣ ಭಾಗದಲ್ಲಿ ಕೂಡ ಗ್ರಾಮಗಳಿಗೆ ಹೊಂದಿಕೊಂಡಂತೆ ಜಮೀನುಗಳನ್ನು ಹೊಂದಿರುವ ರೈತರಿಗೂ ಕೂಡ ಅನ್ವಯಿಸುತ್ತಿತ್ತು. ಈಗ ಇದರ ಸಡಲಿಕೆ ಮಾಡಿ ರೈತರಿಗೆ ಸಿಹಿ ಸುದ್ದಿ ಕೊಡಲಾಗಿದೆ.

ಒಂದು ವೇಳೆ ಈ ರೀತಿ ಅನಿವಾರ್ಯ ಕಾರಣಗಳಿಂದ ಭೂ ಪರಿವರ್ತನೆ ಮಾಡಲೇ ಬೇಕಿದ್ದರೆ ಅಥವಾ ರೈತರು ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ಜಮೀನುಗಳಲ್ಲಿ ವಸತಿ ಉದ್ದೇಶಕ್ಕಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅವುಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಲು ಈ ಸಂಬಂಧ ಭೂ ಪರಿವರ್ತನೆ ಮಾಡಿಸಲು.

ಅದೇ ರೀತಿಯಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಂಬಂಧಿತ ನಗರಸಭೆ ಹಾಗೂ ಪುರಸಭೆಗಳಿಗೆ ಈ ಕೃಷಿ ಭೂಮಿಗಳನ್ನು ಪರಿವರ್ತನೆ ಮಾಡಿ ಬದಲಾಯಿಸಿಕೊಳ್ಳಲು ರೈತರಿಗೆ ಒಂದು ಅವಕಾಶವನ್ನು ಸರ್ಕಾರದ ಕಡೆಯಿಂದ ಮಾಡಿಕೊಡಲಾಗುತ್ತಿದೆ. ಈ ರೀತಿ ಭೂಮಿ ಪರಿವರ್ತನೆ ಮಾಡಲು ಅಫಿಡವಿಟ್ ಬೆಸ್ಟ್ ಕನ್ವರ್ಷನ್ ಹಾಗೂ ಮಾಸ್ಟರ್ ಪ್ಲಾನ್ ಬೆಲ್ಟ್ ಕನ್ವರ್ಷನ್ ತಂತ್ರಾಂಶದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಾಲಂ 95 ಸಬ್ಸ್ಕ್ರಿಪ್ಷನ್ 2ರಡಿ ಅವಕಾಶ ಕಲ್ಪಿಸಿಕೊಡಲಾಗಿದೆ.

ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

ಇದರ ಪ್ರಯೋಜನವನ್ನು ಪಡೆಯಬೇಕಾದಂತಹ ಫಲಾನುಭವಿಗಳು ಕೂಡಲೇ ಸರ್ಕಾರದ ಆದೇಶದಂತೆ ಸಂಬಂಧಪಟ್ಟ ಭೂ ಕಂದಾಯ ಇಲಾಖೆ ಹಾಗು ಭೂ ಮಾಪನ ಇಲಾಖೆಯ ಕಚೇರಿಗಳಿಗೆ ಹೋಗಿ ಈ ವಿಭಾಗಗಳಿಗೆ ಪೂರಕ ದಾಖಲೆಗಳ ಸಮೇತ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.

ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಮತ್ತು ಇದಕ್ಕೆ ಸಂಬಂಧಿತವಾಗಿ ಸರ್ಕಾರ ವಿಧಿಸುವ ದಂಡ ಅಥವಾ ಶುಲ್ಕವನ್ನು ಕೂಡ ಪಾವತಿ ಮಾಡಬೇಕಾಗುತ್ತದೆ ಎನ್ನುವ ವಿಶೇಷ ಸೂಚನೆಯನ್ನು ಸರ್ಕಾರವು ಹೊರಡಿಸಿದೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ ಇದು ರಾಜ್ಯದ ನೂರಾರು ರೈತರಿಗೆ ಅನುಕೂಲವಾಗುವ ಸಾಧ್ಯತೆ ಇದೆ.

ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!

 

ಮದುವೆ ಎನ್ನುವುದು ಜೀವನದ ಒಂದು ಪ್ರಮುಖ ಘಟ್ಟ. ಬದುಕಿಗೆ ನಿಜವಾದ ಅರ್ಥ ಸಿಗುವುದೇ ಮದುವೆ ಆದ ಮೇಲೆ. ಹಾಗೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಇದಕ್ಕೆ ಒಂದು ಪ್ರಮುಖ ಸ್ಥಾನ ಇದ್ದೇ ಇದೆ. ಆದರೆ ಎಲ್ಲರಿಗೂ ಸರಿಯಾದ ವಯಸ್ಸಿಗೆ ಮದುವೆ ಆಗುವ ಯೋಗ ಇರುವುದಿಲ್ಲ.

ಕೆಲವರಿಗೆ ಎಷ್ಟೇ ವರ್ಷಗಳಿಂದ ಸಂಬಂಧ ನೋಡುತ್ತಿದ್ದರೂ ಕೂಡಿಬರುವುದಿಲ್ಲ, ಇನ್ನೆಷ್ಟೋ ಜನರಿಗೆ ಪದೇಪದೇ ಮದುವೆ ಹಂತಕ್ಕೆ ಬಂದು ಮದುವೆ ಮುರಿದು ಬೀಳುತ್ತಿರುತ್ತದೆ. ಹೀಗೆ ಸಮಸ್ಯೆಗಳು ಎದುರಾಗುವುದಕ್ಕೆ ಜ್ಯೋತಿಷ್ಯದ ಪ್ರಕಾರ ಸಪ್ತಮ ಸ್ಥಾನ, ಪಂಚಮ ಸ್ಥಾನ ಹಾಗೂ ಕುಟುಂಬದ ಸ್ಥಾನವಾದ ಎರಡನೇ ಮನೆಯಲ್ಲಿ ಅಡಚಣೆ ಇರುವುದೇ ದೋಷಗಳಿರುವುದೇ ಕಾರಣ ಎಂದು ಹೇಳಲಾಗುತ್ತದೆ.

ಇನ್ನು ಇವುಗಳ ಪರಿಹಾರದ ಬಗ್ಗೆ ಹೇಳುವುದಾದರೆ ಯಂತ್ರ ಮಂತ್ರದಿಂದ ವಿವಾಹ ವಿಳಂಭ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಶಿವ ಪಾರ್ವತಿ ಯಾಗ, ಗಣಪತಿ ಹೋಮ, ಕಾತ್ಯಾಯಿನಿ, ಹೋಮ ಶಿವ ಪಾರ್ವತಿ ಕಲ್ಯಾಣ ಸ್ತೋತ್ರ ಹೇಳುವುದು ಹೀಗೆ ಹತ್ತಾರು ಸಲಹೆಗಳನ್ನು ವೈದಿಕ ಸಂಪ್ರದಾಯದ ಪ್ರಕಾರವಾಗಿ ಸೂಚಿಸಲಾಗುತ್ತದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಮಹಿಳೆಯರಿಗೆ ಬಿಗ್ ಶಾ ಕ್ ! ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್, ಇನ್ನು ಮುಂದೆ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ.!

ಇವುಗಳಿಗೆ ಹೆಚ್ಚು ಕಟ್ಟು ನಿಟ್ಟಿನ ನಿಯಮ ಹಾಗೂ ಸಮಯ ಮತ್ತು ಹಣದ ವಿನಿಯೋಗವನ್ನು ಮಾಡಲೇಬೇಕು. ಇದ್ಯಾವುದೂ ಇಲ್ಲದೆ ಸಿಂಪಲ್ ಆಗಿಯೇ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನೀವು ಎದುರು ನೋಡುತ್ತಿದ್ದರೆ ನಾವು ಹೇಳುತ್ತಿರುವ ಈ ಸರಳ ಟ್ರಿಕ್ ಪಾಲಿಸಿ ನೋಡಿ ಸಾಕು.

ಬಹಳ ನಂಬಿಕೆ ಇಟ್ಟು ಶ್ರದ್ಧೆಯಿಂದ ಈ ಒಂದು ಚಟುವಟಿಕೆ ಮಾಡಿ ನಂತರ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ಕಂಡು ನೀವೇ ಆಶ್ಚರ್ಯಗೊಳ್ಳುತ್ತೀರಿ. ಒಂದು ದಿನ ನೀವು ಶುಭ ಮುಂಜಾನೆ ಎದ್ದು ಮಡಿಯಾಗಿ ನಿಮ್ಮ ಮನೆ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ ಯಾವುದಾದರೂ ಪಾರ್ಕಿನ ಹತ್ತಿರ ಅಥವಾ ಊರಿಂದ ಆಚೆ ಇರುವ ನಿರ್ಜನ ಪ್ರದೇಶವನ್ನು ತಲುಪಿ.

ನೀವು ಈ ಒಂದು ತಂತ್ರ ಮಾಡುವ ಸಮಯದಲ್ಲಿ ನಿಮ್ಮನ್ನು ಯಾರು ಗಮನಿಸದೇ ಇರುವುದೇ ಒಳ್ಳೆಯದು. ಒಂದು ಪ್ರಶಾಂತ ಸ್ಥಳದಲ್ಲಿ ಹುಡುಕಿ ಕುಳಿತುಕೊಂಡು ಕೆಳಮುಖವಾಗಿ ತ್ರಿಭುಜಗಳನ್ನು ಬರೆಯಿರಿ. ಈ ರೀತಿ ನೀವು ಎರಡು ತ್ರಿಭುಜವನ್ನು ಕೆಳಮುಖವಾಗಿರುವಂತೆ ಬರೆಯಬೇಕು ಇವು ಒಂದರ ಕೆಳಗೆ ಒಂದು ಇರಬೇಕು ಮತ್ತು ಎರಡರ ಒಳಗೂ ಕೂಡ ನಿಮ್ಮ ಹೆಸರನ್ನು ಬರೆಯಬೇಕು.

ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

ಇದಾದ ಮೇಲೆ ಹೂಗಳಿಂದ ಅಲಂಕರಿಸಿ ಧೂಪದೀಪದಿಂದ ಆ ತ್ರಿಭುಜವನ್ನು ಪೂಜಿಸಿ ಯಾವುದಾದರೂ ಒಂದು ಸಿಹಿ ಪದಾರ್ಥವನ್ನು ನಿಮ್ಮ ಬಾಯಿಯ ಒಳಗೆ ಇಟ್ಟುಕೊಳ್ಳಬೇಕು. ಬೆಲ್ಲ ಸಕ್ಕರೆ ಅಥವಾ ಯಾವುದೇ ಮನೆಯಿಂದ ತೆಗೆದುಕೊಂಡ ಹೋದ ಸಿಹಿ ತಿನಿಸು ಅಥವಾ ಅಂಗಡಿಯಿಂದ ತಂದ ಚಾಕಲೇಟ್ ಇಟ್ಟುಕೊಂಡು ಓ ಜಾಲ ಓ ಜಾಲ ಎನ್ನುವ ಮಂತ್ರವನ್ನು 7 ಬಾರಿ ಹೇಳಬೇಕು.

ನಂತರ ಅಲ್ಲಿಂದ ಹೊರಟು ಬರಬೇಕು. ನೀವು ಮೊದಲ ಬಾರಿಗೆ ಇದನ್ನು ಮಾಡಿದ ತಕ್ಷಣವೇ ನಿಮಗೆ ಇದರ ಸಕರಾತ್ಮಕ ಪರಿಣಾಮ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ನಂತರ ನೀವು ಆ ಜಾಗಕ್ಕೆ ಹೋಗಲೇಬಾರದು ಎನ್ನುವ ಯಾವುದೇ ನಿಯಮ ಇಲ್ಲ ಇದೊಂದು ಯಾವುದೇ ಅಡ್ಡ ಪರಿಣಾಮ ಇರದಂತಹ ತಂತ್ರ ವಿದ್ಯೆಯ ಪೂಜೆಯಾಗಿದೆ.

ಹಾಗಾಗಿ ಯಾವುದೇ ಭಯವಿಲ್ಲದೆ ಯಾರು ಯಾವುದೇ ಸಮಯದಲ್ಲಿ ಈ ಮೇಲೆ ತಿಳಿಸಿದ ವಿಧಾನದ ಮೂಲಕ ಈ ಒಂದು ಚಟುವಟಿಕೆ ಮಾಡಿ ಫಲಿತಾಂಶ ಕಾಣಬಹುದು. ನೀವು ಟ್ರೈ ಮಾಡಿ ನಂತರ ರಿಸಲ್ಟ್ ಅನ್ನು ಕಮೆಂಟ್ ಮಾಡಿ ತಿಳಿಸಿ.

https://youtu.be/J4G9LeBKMvI?si=w3OGhkalt4RGVuOk

ಗೃಹಲಕ್ಷ್ಮಿ ಮಹಿಳೆಯರಿಗೆ ಬಿಗ್ ಶಾ ಕ್ ! ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್, ಇನ್ನು ಮುಂದೆ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ.!

 

ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಜಾರಿ ಇರುವ ಗ್ಯಾರಂಟಿ ಯೋಜನೆಗಳ (Guaranty Scheme) ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಹೈ ಬಜೆಟ್ ಯೋಜನೆ ಎನಿಸಿಕೊಂಡಿರುವ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕುರಿತಾದ ಒಂದು ಬಿಗ್ ಅಪ್ಡೇಟ್ ಒಂದನ್ನು ಈ ಲೇಖನದಲ್ಲಿ ತಿಳಿಸ ಬಯಸುತಿದ್ದೇವೆ.

ಅದೇನೆಂದರೆ, ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳೆ ನೀಡಿದ್ದ ಪಂಚಖಾತ್ರಿ ಭರವಸೆಗಳಲ್ಲಿ ಒಂದಾಗಿ ಗೃಹಲಕ್ಷ್ಮಿ ಯೋಜನೆಯು ಕೂಡ ಸೇರಿತ್ತು ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇನಂದರೆ, ಕುಟುಂಬ ನಿರ್ವಹಣೆಗಾಗಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಎಂದು ಸ್ಥಾನ ಪಡೆದಿರುವ ಮಹಿಳೆಯ ಬ್ಯಾಂಕ್ ಖಾತೆಗೆ DBT ಮೂಲಕ ಪ್ರತಿ ತಿಂಗಳು ರೂ.2000 ಸಹಾಯಧನ ವರ್ಗಾವಣೆ ಮಾಡಲಾಗಿತ್ತು.

ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

ಮಹಿಳೆಯರ ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರುವುದಾಗಿ ಸರ್ಕಾರ ಹೇಳಿತ್ತು. ಅಂತೆಯೇ ಬಹುಮತ ಬೆಂಬಲದೊಂದಿಗೆ ಸ್ಥಾಪನೆಯಾದ ಕಾಂಗ್ರೆಸ್ ಸರ್ಕಾರವು (Congress) ಆಗಸ್ಟ್ 30 2023ರಂದು ಮೊದಲ ಕಂತಿನ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡತ್ತು.

ಇಂದು ತಿಂಗಳಿಗೆ 3000 ಕೋಟಿ ಬಜೆಟ್ ವೆಚ್ಚದಲ್ಲಿ ರಾಜ್ಯದ 1.17 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು ರೂ.2000 ಸಹಾಯಧನ ಪಡೆಯುತ್ತಿದ್ದಾರೆ. ಅಂತೆಯೇ ಯಶಸ್ವಿಯಾಗಿ ಇದುವರೆಗೂ 10 ತಿಂಗಳ ಹಣವು ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಮತ್ತು ಆಗಾಗ ಗೃಹಲಕ್ಷ್ಮಿ ಪ್ರಗತಿ ಪರಿಶೀಲರ ಸಭೆಗಳನ್ನು, ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು ನಡೆಸಿ ಹಣ ಪಡೆಯಲು ಸಾಧ್ಯವಾಗದ ಮಹಿಳೆಯರ ಸಮಸ್ಯೆ ಬಗ್ಗೆ ಹರಿಸಿಕೊಡಲು ಪ್ರಯತ್ನಿಸಲಾಗಿದೆ.

ಈ ಸುದ್ದಿ ಓದಿ:- ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!

ಹಾಗಾದರೆ ಈಗ ಈ ಬಗ್ಗೆ ಸರ್ಕಾರ ಪ್ರಸ್ತಾಪಡಿಸಿರುವ ವಿಷಯ ಏನೆಂದರೆ ಇನ್ನು ಮುಂದೆ ರಾಜ್ಯದ ಸಾವಿರಾರು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಹಣದಿಂದ ವಂಚಿತರಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ ಯಾವ ಮಹಿಳೆಯರಿಗೆ ಹಣ ಬರುವುದಿಲ್ಲ ಎನ್ನುವುದರ ಬಗ್ಗೆ ಹೇಳುವುದಾದರೆ.

ಆರ್ಥಿಕ ಇಲಾಖೆ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ನಡೆಸಿರುವ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯದಲ್ಲಿ ರಾಜ್ಯದಲ್ಲಿ ಅನೇಕ ಕುಟುಂಬಗಳು ಒಗ್ಗಟ್ಟಿನಿಂದ ಇದ್ದರು ಒಂದೇ ಮನೆಯಲ್ಲಿ ಹತ್ತಾರು ಕಾರ್ಡುಗಳನ್ನು ಪಡೆದಿದ್ದಾರೆ ಎನ್ನುವ ವಿಷಯ ತಿಳಿದು ಬಂದಿದೆ.

ಉದಾಹರಣೆಗೆ ಒಂದು ಕುಟುಂಬದಲ್ಲಿ ಅಣ್ಣತಮ್ಮಂದಿರು ತಮ್ಮ ಹೆಂಡತಿ ಮಕ್ಕಳೊಂದಿಗೆ ತಂದೆ ತಾಯಿ ಜೊತೆ ತಂದೆ ಮನೆಯಲ್ಲಿ ಇದ್ದರೂ ಕೂಡ ಒಂದೇ ಸೂರಿನಡಿ ವಾಸಿಸುತ್ತಿದ್ದರು ಕೂಡ ತಂದೆ ತಾಯಿಗೆ ಪ್ರತ್ಯೇಕವಾದ ರೇಷನ್ ಕಾರ್ಡ್, ಅಣ್ಣ ಮತ್ತು ಅಣ್ಣನ ಹೆಂಡತಿ ಮಕ್ಕಳಿಗೆ ಪ್ರತ್ಯೇಕ ಪ್ರತ್ಯೇಕ ರೇಷನ್ ಕಾರ್ಡ್ ಹಾಗೂ ತನಗೆ ಹಾಗೂ ತನ್ನ ಹೆಂಡತಿ ಮಕ್ಕಳಿಗೂ ಪ್ರತ್ಯೇಕವಾದ ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡಿರುವಂತಹ ಪ್ರಕರಣಗಳು ರಾಜ್ಯದಾದ್ಯಂತ ಪ್ರತಿ ಗ್ರಾಮದಲ್ಲೂ ಸಾವಿರಾರು ಸಂಖ್ಯೆಯಲ್ಲಿದೆ ಎನ್ನುವುದು ತಿಳಿದು ಬಂದಿದೆ.

ಈ ಸುದ್ದಿ ಓದಿ:- ಜೂನ್ 01 ನೇ ತಾರೀಕಿನಿಂದ 40 ವರ್ಷಗಳ ಕಾಲ ಈ 6 ರಾಶಿಯವರಿಗೆ ಗಜಕೇಸರಿ ಯೋಗ ಹೆಜ್ಜೆ ಹೆಜ್ಜೆಗೂ ದುಡ್ಡಿನ ಮಳೆ.!

ಇದು ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ವಂಚಿಸುತ್ತಿರುವ ಪ್ರಕರಣ ಎನ್ನುವುದನ್ನು ಪರಿಗಣಿಸಿ ಈ ರೀತಿ ರೇಷನ್ ಕಾರ್ಡ್ ಗಳನ್ನು ಪ್ರತ್ಯೇಕವಾಗಿ ಹೊಂದುವ ಅವಶ್ಯಕತೆ ಇಲ್ಲ ಈ ಕುಟುಂಬವು ಒಟ್ಟಿಗೆ ಅವಿಭಕ್ತ ಕುಟುಂಬವಾಗಿ ರೇಷನ್ ಕಾರ್ಡ್ ಹೊಂದಬಹುದು ಒಂದೇ ಮನೆಯಲ್ಲಿ ಒಟ್ಟಿಗೆ.

ಸರಕಾರಿ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದಲೇ ಈ ರೀತಿ ರೇಷನ್ ಕಾರ್ಡ್ ಗಳನ್ನು ಪ್ರತ್ಯೇಕವಾಗಿ ಪಡೆದಿರುವ ಕಾರಣ ಅವುಗಳನ್ನು ವಶಪಡಿಸಿಕೊಳ್ಳಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ರೀತಿ ರದ್ದುಪಡಿಸಲಾಗುವ ಕುಟುಂಬದ ಮುಖ್ಯಸ್ಥೆ ಮಹಿಳೆಯು ಇನ್ನು ಮುಂದೆ ಗೃಹಲಕ್ಷ್ಮಿ ಹಣ ಪಡೆಯಲು ಆಗುವುದಿಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ.