Home Blog Page 70

ಖಾಲಿ ಒಡವೆ ಬಾಕ್ಸ್ ಗಳಿಂದ ಪ್ರತಿ ಮಹಿಳೆಗೂ ಉಪಯೋಗವಾಗುವ ಟಿಪ್ಸ್.!

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಡವೆ ಬಾಕ್ಸ್ ಎನ್ನುವುದು ಇದ್ದೇ ಇರುತ್ತದೆ. ಮನೆಯಲ್ಲಿರುವಂತಹ ಮಹಿಳೆಯರ ಬಳಿ ಯಾವುದಾದರೂ ಒಂದು ಒಡವೆ ಇದ್ದೇ ಇರುತ್ತದೆ ಅದಕ್ಕೆ ಕೊಟ್ಟಿರುವಂತಹ ಒಡವೆ ಬಾಕ್ಸ್ ಕೂಡ ಅವರ ಬಳಿ ಇದ್ದೇ ಇರುತ್ತದೆ. ಆದರೆ ಕೆಲವೊಂದಷ್ಟು ಜನ ಅದನ್ನು ಉಪಯೋಗಿಸುತ್ತಿರುತ್ತಾರೆ ಆದರೆ ಇನ್ನೂ ಕೆಲವೊಂದಷ್ಟು ಜನ ಆ ಬಾಕ್ಸ್ ಗಳನ್ನು ಆಚೆ ಬಿಸಾಡುತ್ತಾರೆ.

ಆದರೆ ಇನ್ನು ಮುಂದೆ ನೀವು ಆ ಬಾಕ್ಸ್ ಗಳನ್ನು ಬಿಸಾಡುವ ಬದಲು ಈಗ ನಾವು ಹೇಳುವ ಈ ಕೆಲಸ ಗಳಿಗೆ ಉಪಯೋಗಿಸಿಕೊಂಡರೆ ನೀವು ಖಂಡಿತವಾಗಿಯೂ ಕೂಡ ಅದನ್ನು ಆಚೆ ಬಿಸಾಕುವುದಿಲ್ಲ ಬದಲಿಗೆ ಅದನ್ನು ಮತ್ತೆ ಬಳಸಿಕೊಳ್ಳುತ್ತೀರಿ.

ಈ ಸುದ್ದಿ ನೋಡಿ:- ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!

ಹಾಗಾದರೆ ಒಡವೆ ಬಾಕ್ಸ್ ಉಂಗುರದ ಬಾಕ್ಸ್ ಓಲೆ ಸರ ಹೀಗೆ ಇವುಗಳ ಬಾಕ್ಸ್ ಏನಾದರೂ ನಿಮ್ಮ ಮನೆಯಲ್ಲಿ ಇದ್ದರೆ ಅವುಗಳನ್ನು ಹೇಗೆ ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು. ಅವುಗಳನ್ನು ಇಟ್ಟುಕೊಳ್ಳುವುದ ರಿಂದ ಯಾವ ಕೆಲಸಕ್ಕೆ ನಮಗೆ ಅದು ಅನುಕೂಲವಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಮನೆಯಲ್ಲಿರುವಂತಹ ಮಹಿಳೆಯರು ಯಾವುದೇ ಒಂದು ವಸ್ತುವನ್ನು ಸುಲಭವಾಗಿ ಆಚೆ ಹಾಕುವುದಿಲ್ಲ. ಏಕೆಂದರೆ ಅವರು ಯಾವುದೇ ಒಂದು ವಸ್ತುವನ್ನು ಎಸೆಯುವ ಮೊದಲು ಆ ವಸ್ತುವನ್ನು ಮತ್ತೆ ಯಾವ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು ಇದು ನಮಗೆ ಹೇಗೆ ಅನುಕೂಲ ವಾಗುತ್ತದೆ ಎನ್ನುವಂತಹ ಆಲೋಚನೆಯನ್ನು ಮಾಡುತ್ತಾರೆ ಅದೇ ರೀತಿಯಾಗಿ ಈ ಒಡವೆ ಬಾಕ್ಸ್ ಕೂಡ ಒಂದು.

ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||

ಇದನ್ನು ಕೂಡ ನಾವು ಹಲವಾರು ರೀತಿಯ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು. ಹಾಗಾದರೆ ಈ ದಿನ ಒಡವೆ ಬಾಕ್ಸ್ ಬಳೆ ಬಾಕ್ಸ್ ಉಂಗುರದ ಬಾಕ್ಸ್ ಹೀಗೆ ಇನ್ನೂ ಹಲವಾರು ರೀತಿಯ ಒಡವೆ ಬಾಕ್ಸ್ ಗಳನ್ನು ಹೇಗೆ ಉಪಯೋಗಿಸಿ ಕೊಳ್ಳುವುದು ಎಂದು ಒಂದೊಂದಾಗಿ ತಿಳಿಯೋಣ.

* ಮೊದಲನೆಯದಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಓಲೆ ಬಾಕ್ಸ್ ಇದ್ದೇ ಇರುತ್ತದೆ ಆದರೆ ಓಲೆ ಹಳೆಯದಾದ ತಕ್ಷಣ ಆ ಒಂದು ಬಾಕ್ಸ್ ಅನ್ನು ಕೆಲವೊಂದಷ್ಟು ಜನ ಆಚೆ ಬಿಸಾಕುತ್ತಾರೆ ಅದರ ಬದಲು ಅದರ ಕೆಳಗಿರುವಂತಹ ಭಾಗವನ್ನು ಆಚೆ ತೆಗೆದು ಅದಕ್ಕೆ ನೀವು ಪ್ರತಿನಿತ್ಯ ಉಪಯೋಗಿಸುವಂತಹ ಪೌಡರ್ ಹಾಗೂ ಅದರ ಮುಚ್ಚುಳದ ಒಳಭಾಗಕ್ಕೆ ಒಂದು ಚಿಕ್ಕ ಕನ್ನಡಿಯನ್ನು ಫಿಟ್ ಮಾಡಿ.

ಈ ಸುದ್ದಿ ನೋಡಿ:- 1 ಫೆಬ್ರವರಿ 2024, ಕೇಂದ್ರದಿಂದ ಬಜೆಟ್ ಮಂಡನೆ ಈ 10 ಘೋಷಣೆಗಳು

ಚಿಕ್ಕ ಒಂದು ಬಫ್ ಇಟ್ಟುಕೊಂಡರೆ ಅದು ನಿಮ್ಮ ಬಹಳ ಮುಖ್ಯವಾದ ಕೆಲಸಕ್ಕೆ ಬರುತ್ತದೆ.ಇದನ್ನು ನೀವು ಎಲ್ಲಾದರೂ ಹೊರಗಡೆ ಹೋದಂತಹ ಸಮಯದಲ್ಲಿ ನಿಮ್ಮ ಹ್ಯಾಂಡ್ ಬ್ಯಾಗ್ ಒಳಗೆ ಇಟ್ಟುಕೊಂಡು ಹೋದರೆ ನೀವು ಸುಲಭವಾಗಿ ಹೊರಗಡೆ ರೆಡಿ ಆಗಬಹುದು.

* ಎರಡನೆಯದಾಗಿ ನಿಮ್ಮ ಬಳಿ ಉಂಗುರದ ಬಾಕ್ಸ್ ಇದ್ದರೆ ಅದರ ಒಳಗಡೆ ಸ್ಪಾಂಜ್ ಇದ್ದೇ ಇರುತ್ತದೆ ಅದರ ಮೇಲೆ ನೇಲ್ಪಾಲಿಷ್ ರಿಮೂವರ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು ಇದನ್ನು ನೀವು ಎಲ್ಲಾದರೂ ಹೊರಗಡೆ ಹೋದಂತಹ ಸಮಯದಲ್ಲಿ ಮದುವೆ ಮನೆಗಳಲ್ಲಿ ನೇಲ್ಪಾಲಿಷ್ ರಿಮೂವ್ ಮಾಡಬೇಕು ಎಂದುಕೊಂಡಿದ್ದರೆ ಅಂತಹ ಸಮಯದಲ್ಲಿ ಅದರ ಒಳಗಡೆ ಬೆರಳನ್ನು ಹಾಕುವುದರ ಮೂಲಕ ನೀವು ನೇಲ್ಪಾಲಿಷ್ ಸುಲಭವಾಗಿ ರಿಮೂವ್ ಮಾಡಬಹುದು.

ಈ ಸುದ್ದಿ ನೋಡಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||

* ಇನ್ನು ಸರದ ಬಾಕ್ಸ್ ಏನಾದರೂ ಇದ್ದರೆ ಅದರ ಉದ್ದಕ್ಕೂ ಕೂಡ ಒಂದು ಸ್ಪಾಂಜ್ ಇಟ್ಟು ಅದರ ಒಳಗಡೆ ಸಣ್ಣ ಸಣ್ಣ ಓಲೆಗಳನ್ನು ಜೋಡಿಸಿಟ್ಟುಕೊಳ್ಳಬಹುದು. ಇದರಿಂದ ನಿಮಗೆ ಎಲ್ಲಾ ರೀತಿಯ ಓಲೆಗಳು ಒಂದೇ ಕಡೆ ಸುಲಭವಾಗಿ ಸಿಗುತ್ತದೆ. ಒಂದಕ್ಕೆ ಒಂದು ಸಿಕ್ಕಿ ಹಾಕಿಕೊಳ್ಳುವುದಿಲ್ಲ ಆದ್ದರಿಂದ ಈ ಎಲ್ಲಾ ಮಾಹಿತಿಗಳು ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗಿರುತ್ತದೆ ಎಂದೇ ಹೇಳಬಹುದು.

ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!

 

ಉದ್ಯೋಗಿನಿ ಯೋಜನೆ ಎಂದರೆ ಮಹಿಳೆಯರಿಗೆ ಅಂದರೆ ಅವರು ಯಾರದ್ದೇ ಸಹಾಯ ಇಲ್ಲದೆ ಅವರೇ ಒಂದು ವ್ಯಾಪಾರ ವ್ಯವಹಾರವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡುವ ಉದ್ದೇಶ ದಿಂದ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ ಹೌದು ಮನೆಯಲ್ಲಿ ಇರುವಂತಹ ಮಹಿಳೆಯರು ಸಣ್ಣಪುಟ್ಟ ವ್ಯಾಪಾರ ವ್ಯವಹಾರ ಮಾಡುವುದಕ್ಕೆ.

ಸರ್ಕಾರದ ಕಡೆಯಿಂದ ಒಂದುವರೆ ಲಕ್ಷದಿಂದ 3 ಲಕ್ಷದವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಇರುವಂತಹ ಸಾಲವನ್ನು ಕೊಡುತ್ತಿದೆ ಕೇವಲ ಹಣವನ್ನಷ್ಟೇ ಮಾತ್ರ ಕಟ್ಟಬೇಕು ಯಾವುದೇ ರೀತಿಯ ಬಡ್ಡಿಯನ್ನು ಕಟ್ಟುವ ಅವಶ್ಯಕತೆ ಇಲ್ಲ ಇದರಿಂದ ಆ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

ಈ ಸುದ್ದಿ ನೋಡಿ:- ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||

ಹೌದು ಇಲ್ಲಿ ಬರುವಂತಹ ಹಣ ಅವರಿಗೆ ತುಂಬಾ ಅನುಕೂಲವಾಗುತ್ತದೆ ಅವರ ಒಂದು ಸಂಸಾರವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ ಎಂದೇ ಹೇಳಬಹುದು. ಯಾರಿಗೆ ಆದರೂ ಕೂಡ ತಮ್ಮದೇ ಆದ ಒಂದು ಸ್ವಂತ ವ್ಯಾಪಾರವನ್ನು ಮಾಡಬೇಕು ಅದರಿಂದ ಹಣವನ್ನು ಸಂಪಾದನೆ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ.

ಆದರೆ ಎಲ್ಲರಿಗೂ ಕೂಡ ಅದು ಸಾಧ್ಯವಾಗುವುದಿಲ್ಲ ಕೆಲವೊಂದಷ್ಟು ಜನರ ಬಳಿ ಹಣ ಇರುತ್ತದೆ ಕೆಲವೊಂದಷ್ಟು ಜನರ ಬಳಿ ಹಣ ಇರುವುದಿಲ್ಲ ಅಂತಹವರು ಈ ಒಂದು ಯೋಜನೆಗೆ ಅರ್ಜಿಯನ್ನು ಹಾಕುವುದರ ಮೂಲಕ ಸರ್ಕಾರದಿಂದ ಕೊಡುವಂತಹ ಈ ಒಂದು ಹಣವನ್ನು ಪಡೆದುಕೊಂಡು ತಮ್ಮದೇ ಆದ ಒಂದು ಸ್ವಂತ ವ್ಯಾಪಾರ ವ್ಯವಹಾರ ಮಾಡುವುದು ಒಳ್ಳೆಯದು.

ಈ ಸುದ್ದಿ ನೋಡಿ:- 1 ಫೆಬ್ರವರಿ 2024, ಕೇಂದ್ರದಿಂದ ಬಜೆಟ್ ಮಂಡನೆ ಈ 10 ಘೋಷಣೆಗಳು

ಬೇಕಾಗುವ ಅರ್ಹತೆಗಳು :-

ಈ ಒಂದು ಯೋಜನೆಯನ್ನು ಹೇಗೆ ಹಾಕುವುದು ಈ ಒಂದು ಯೋಜನೆಗೆ ಅರ್ಜಿ ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು. ಯಾರೆಲ್ಲ ಈ ಯೋಜನೆಗೆ ಅರ್ಹರು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈದಿನ ತಿಳಿಯೋಣ.

ಇಲ್ಲಿ ನೀವು ಅರ್ಜಿಯನ್ನು ಹಾಕುವುದಕ್ಕೆ ಕೇವಲ ಒಂದು ವ್ಯಾಪಾರ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರೆ ಕೊಡುವುದಿಲ್ಲ ನೀವು ಯಾವ ಒಂದು ವ್ಯಾಪಾರ ಮಾಡುತ್ತೀರೋ ಅದಕ್ಕೆ ಸಂಪೂರ್ಣವಾದ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಇಲ್ಲಿ ಕೊಡುವಂತಹ ಲೋನ್ ಹಣವನ್ನು ಪಡೆಯಬಹುದು.

ಈ ಸುದ್ದಿ ನೋಡಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||

ಹಾಗಾದರೆ ಈ ಉದ್ಯೋಗಿನಿ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ವಯಸ್ಸಿನ ಮಿತಿ ಎಷ್ಟಿರಬೇಕಾಗುತ್ತದೆ ಎಂದು ನೋಡುವುದಾದರೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 55 ವರ್ಷ ವಯಸ್ಸಿನವರು ಕೂಡ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಹಣ ಪಡೆಯಬಹುದು.

ಅರ್ಹತೆಗಳು :-

* ನೀವು ಇಲ್ಲಿ ಹಣ ಪಡೆದುಕೊಳ್ಳಬೇಕು ಎಂದರೆ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
* ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ ನೀವೇನಾದರೂ ಮೂರು ಲಕ್ಷ ಹಣ ಪಡೆದುಕೊಂಡಿದ್ದರೆ 40% ಸಬ್ಸಿಡಿ ಎಂದು ಹೇಳಿ ಒಂದುವರೆ ಲಕ್ಷದವರೆಗೆ ಸರ್ಕಾರವೇ ಅದನ್ನು ಕಟ್ಟುತ್ತದೆ ಉಳಿದ ಒಂದುವರೆ ಲಕ್ಷ ಹಣವನ್ನು ಮಾತ್ರ ನೀವು ಪಾವತಿಸಬೇಕು.

* ಇನ್ನು ಸಾಮಾನ್ಯ ವರ್ಗದ ಮಹಿಳೆಯರಿಗೆ ನೀವೇನಾದರೂ ಮೂರು ಲಕ್ಷ ಹಣ ಪಡೆದುಕೊಂಡಿದ್ದರೆ 30% ಸಬ್ಸಿಡಿ ಎಂದು ಹೇಳಿ 90 ಸಾವಿರ ಹಣವನ್ನು ಸರ್ಕಾರವೇ ಕಟ್ಟುತ್ತದೆ ಉಳಿದ ಹಣವನ್ನು ನೀವು ಪಾವತಿಸಬೇಕು.

ಈ ಸುದ್ದಿ ನೋಡಿ:- ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||

ಬೇಕಾಗುವ ದಾಖಲಾತಿಗಳು :

* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಜನನ ಪ್ರಮಾಣ ಪತ್ರ
* ಬ್ಯಾಂಕ್ ಖಾತೆಯ ವಿವರ
* ಪಾಸ್ಪೋರ್ಟ್ ಅಳತೆಯ ಫೋಟೋ
* ಸ್ವಂತ ಉದ್ಯೋಗದ ವಿವರ

ಇದಿಷ್ಟು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ನೀಡಬೇಕು ಅಂದರೆ ಅಲ್ಲಿ ಕೊಡುವಂತಹ ಅರ್ಜಿಯನ್ನು ಭರ್ತಿ ಅವರಿಗೆ ಕೊಡಬೇಕು ಆನಂತರ ಅಲ್ಲಿ ಆಯ್ಕೆ ಆಗಿದ್ದೀರಾ ಇಲ್ಲವ ಎನ್ನುವುದನ್ನು ಅವರೇ ನಿಮಗೆ ತಿಳಿಸುತ್ತಾರೆ. ಇದರ ಮುಖಾಂತರ ನೀವು ಹಣವನ್ನು ಪಡೆದು ನಿಮ್ಮ ಸ್ವಂತ ವ್ಯಾಪಾರದ ಕನಸನ್ನು ಈಡೇರಿಸಿಕೊಳ್ಳಬಹುದು.

ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||

 

ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯು ತ್ತದೆ. ಪ್ರತಿಯೊಬ್ಬ ಮನುಷ್ಯನೂ ಮುಂದುವರೆಯಬೇಕು ಎಂದರೆ ಮಹಾಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ ಆಗುತ್ತದೆ. ಯಾವುದೇ ಒಂದು ಕ್ಷೇತ್ರದಲ್ಲಿ ನೋಡಿದರೂ ಹಣ ಬೇಕೆ ಬೇಕು ಎಂತಹ ಕ್ಷೇತ್ರದಲ್ಲಿ ಅಂತಿಮವಾಗಿ ಹಣವೇ ಒಂದು ಅಂತಿಮವಾಗಿ ಗೋಚರಿಸುತ್ತದೆ.

ಹಾಗಾಗಿ ಈ ಮಹಾ ಲಕ್ಷ್ಮಿಯ ಅನುಗ್ರಹ ನಾವು ಪಡೆಯಬೇಕು ಎಂದರೆ ನಾವು ಮನೆಯಲ್ಲಿ ಸ್ವಲ್ಪ ನಿಯಮ ನಿಷ್ಠೆಯಿಂದ ಪೂಜೆ ಪುನಸ್ಕಾರ ಗಳನ್ನು ಮಾಡಬೇಕು. ಇಂತಹ ಪೂಜೆಯಲ್ಲಿ ನಮಗೆ ಕಣ್ಣಿಗೆ ಕಾಣುವುದು ಎಂದರೆ ದೀಪ. ದೀಪವನ್ನು ಯಾವ ರೀತಿ ಆರಾಧನೆ ಮಾಡಬೇಕು. ದೀಪಾರಾಧನೆ ವಿಶೇಷತೆಗಳು ಏನು ಯಾವ ಸಮಯದಲ್ಲಿ ಯಾವ ರೀತಿ ನಾವು ದೀಪಾರಾಧನೆ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣಬಹುದು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಈ ಸುದ್ದಿ ಓದಿ:- 1 ಫೆಬ್ರವರಿ 2024, ಕೇಂದ್ರದಿಂದ ಬಜೆಟ್ ಮಂಡನೆ ಈ 10 ಘೋಷಣೆಗಳು

* ಶುಕ್ರವಾರ ಎಂದರೆ ಮಹಾಲಕ್ಷ್ಮಿಗೆ ಬಹಳ ಪ್ರಿಯವಾದ ದಿನ ಏಕೆಂದರೆ ಶುಕ್ರವಾರದ ದಿನ ಈ ತಾಯಿ ವಿಷ್ಣುವಿನ ವಕ್ಷ ಸ್ಥಳದಲ್ಲಿ ಸ್ಥಿರವಾಗಿ ನೆಲೆಸಿದ ದಿನ. ಹಾಗಾಗಿ ಶುಕ್ರವಾರ ಬಹಳ ಪ್ರೀತಿಯ ದಿನ ಆಗಿದೆ ಹಾಗಾಗಿ ಮಹಾಲಕ್ಷ್ಮಿ ಈ ಅನುಗ್ರಹ ಪಡೆಯಬೇಕು ಎಂದರೆ ಈ ತಾಯಿಗೆ ದೀಪಾರಾಧನೆ ನಿಷ್ಠೆಯಿಂದ ಮಾಡಬೇಕು.

* ಯಾರ ಮನೆಯಲ್ಲಿ ಹೆಚ್ಚಾಗಿ ದಾರಿದ್ರತೆ ಇರುತ್ತದೆಯೋ ಹಣಕಾಸಿನ ಸಮಸ್ಯೆ ಇರುತ್ತದೆಯೋ ಜೀವನದಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಅಂತವರು ಧನಪ್ರಾಪ್ತಿಗಾಗಿ ಈ ದೀಪಾರಾಧನೆಯನ್ನು ಮಾಡಬೇಕಾಗುತ್ತದೆ.

* ಮೂರು ಶುಕ್ರವಾರ ಭಕ್ತಿಯಿಂದ ಸಂಕಲ್ಪ ಮಾಡಿಕೊಂಡರೆ ಎಲ್ಲಾ ರೀತಿಯಾದಂತಹ ಕಷ್ಟಗಳು ಕಳೆಯುತ್ತದೆ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುವುದು ಖಚಿತ ದೀಪವನ್ನು ಯಾವ ರೀತಿ ಹಚ್ಚಬೇಕು ಯಾವ ರೀತಿ ನಿಯಮ ಇದೆ ಎನ್ನುವುದನ್ನು ತಿಳಿಯೋಣ ಬನ್ನಿ.

ಈ ಸುದ್ದಿ ಓದಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||

* ಶುಕ್ರವಾರದ ದಿನ ಮನೆಯಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳು ದೀಪಾ ರಾಧನೆಯನ್ನು ಮಾಡಿದರೆ ಬಹಳ ಒಳ್ಳೆಯದು. ಅವರು ಅವತ್ತಿನ ದಿನ ತಲೆಗೆ ಸ್ನಾನ ಮಾಡಿಕೊಂಡು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಈ ದೀಪವನ್ನು ಹಚ್ಚಬೇಕಾಗುತ್ತದೆ.

* ಬೆಳಿಗ್ಗೆ ಆದರೂ ಪರವಾಗಿಲ್ಲ ಸಂಜೆ ಆದರೂ ಪರವಾಗಿಲ್ಲ ಒಂದು ದಿನ ಎರಡು ಸಾರಿ ದೀಪಾರಾಧನೆ ಮಾಡಿದರೆ ತೊಂದರೆ ಇಲ್ಲ.
* ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ನೀವು ದೀಪಾರಾಧನೆ ಮಾಡಿ ದರೆ ಬಹಳ ಉತ್ತಮವಾದ ಫಲ ಸಿಗುತ್ತದೆ ಹಣಕಾಸಿನ ಸಮಸ್ಯೆಗಳು ಬೇಗನೆ ಕಳೆಯುತ್ತದೆ.

* ತಲೆಗೆ ಸ್ನಾನ ಆದನಂತರ ಒಂದು ಮಣ್ಣಿನ ಪಾತ್ರೆ ಅಥವಾ ತಟ್ಟೆಯನ್ನು ತೆಗೆದುಕೊಳ್ಳಬೇಕು ಅದಕ್ಕೆ ಸಂಪೂರ್ಣವಾಗಿ ಅರಿಶಿನವನ್ನು ಹಚ್ಚಬೇಕು ಅರಿಶಿಣವನ್ನು ಹಚ್ಚಿದ ನಂತರ ಮಣ್ಣಿನ ತಟ್ಟೆಯ ಮೇಲೆ ಕಲ್ಲುಪ್ಪನ್ನು ಹಾಕಬೇಕು ಯಾವುದೇ ಕಾರಣಕ್ಕೂ ಪುಡಿ ಉಪ್ಪನ್ನು ಬಳಸುವುದಕ್ಕೆ ಹೋಗಬೇಡಿ.

ಈ ಸುದ್ದಿ ಓದಿ:- ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||

* ಈ ತಟ್ಟೆಗೆ ಒಂದು ಮುಷ್ಟಿಯಷ್ಟು ಕಲ್ಲು ಉಪ್ಪನ್ನು ಹಾಕಬೇಕು ಇದರ ಮೇಲೆ ಒಂದು ದೀಪವನ್ನು ಇಡಬೇಕು ಈ ದೀಪಕ್ಕೂ ಸಹ ಅರಿಶಿನವನ್ನು ಹಚ್ಚಬೇಕು. ಅರಿಶಿಣವನ್ನು ಹಚ್ಚಿದ ನಂತರ ಈ ದೀಪಕ್ಕೆ ಸ್ವಲ್ಪ ಅಕ್ಷತೆಯನ್ನು ಹಾಕಬೇಕು ಅಕ್ಷತೆ ಕಾಳನ್ನು ಹಾಕಿದ ನಂತರ ಅದರ ಮೇಲೆ ಮತ್ತೊಂದು ದೀಪವನ್ನು ಇಡಬೇಕು.

ನಂತರ ಮೇಲುಗಡೆ ಇರುವ ದೀಪಕ್ಕೆ ಎಳ್ಳೆಣ್ಣೆಯನ್ನು ಹಾಕಬೇಕು ಎಳ್ಳೆಣ್ಣೆ ಬಹಳ ಶ್ರೇಷ್ಠ ಹಾಗಾಗಿ ಈ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚ ಬೇಕಾಗುತ್ತದೆ. ಕೊಬ್ಬರಿ ಎಣ್ಣೆ ಅಥವಾ ಶುದ್ಧ ತುಪ್ಪದಿಂದಲೂ ಸಹ ದೀಪವನ್ನು ಹಚ್ಚಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

1 ಫೆಬ್ರವರಿ 2024, ಕೇಂದ್ರದಿಂದ ಬಜೆಟ್ ಮಂಡನೆ ಈ 10 ಘೋಷಣೆಗಳು

 

2024ರಲ್ಲಿ ಅಂದರೆ ಫೆಬ್ರವರಿ ಲೋಕಸಭಾ ಚುನಾವಣೆ ನಡೆಯುತ್ತಿರು ವುದರ ಕಾರಣ ಈ ಬಾರಿ ಬಜೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಪ್ರಮುಖವಾದಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು. ಏಕೆಂದರೆ ಇದೇ ಫೆಬ್ರವರಿ ತಿಂಗಳಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತಿದೆ.

ಈ ಮಧ್ಯಂತರ ಬಜೆಟ್ ವೇಳೆಯಲ್ಲಿ ಏನೆಲ್ಲ ಘೋಷಣೆಗಳು ಆಗಲಿದೆ ಹಾಗೂ ಏನೆಲ್ಲಾ ಹೊಸ ಯೋಜನೆ ಗಳು ಜಾರಿ ಆಗಲಿದೆ ಇದಲ್ಲದೆ ಎಲ್ಲ ಕಾರ್ಮಿಕರಿಗೆ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ರೈತರಿಗೆ ನಿರುದ್ಯೋಗ ಯುವಕ ಯುವತಿಯರಿಗೆ ಸೇರಿದಂತೆ ಹಿರಿಯ ನಾಗರಿಕರಿಗೆ ಸೇರಿದಂತೆ ಹಾಗೂ ಪ್ರತಿಯೊಬ್ಬ ಮಹಿಳೆಗೂ ಕೂಡ ಯಾವೆಲ್ಲ ರೀತಿಯ ಘೋಷಣೆಯನ್ನು ಮಾಡಲಿದ್ದಾರೆ ಹಾಗೂ ಅದು ಅವರಿಗೆ ಹೇಗೆ ಅನುಕೂಲವಾಗುತ್ತದೆ.

ಈ ಸುದ್ದಿ ಓದಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||

ಹಾಗೂ ಯಾವ ಯಾವ ಕ್ಷೇತ್ರಗಳಿಗೆ ಏನೆಲ್ಲ ಲಾಭಗಳನ್ನು ಉಂಟು ಮಾಡುತ್ತದೆ ಯಾವ ಕ್ಷೇತ್ರದಲ್ಲಿರುವವರಿಗೆ ಈ ಘೋಷಣೆಗಳು ತುಂಬಾ ಅನುಕೂಲವಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಈ ಬಾರಿ ನಡೆಯುತ್ತಿರುವಂತಹ ಬಜೆಟ್ ತನ್ನದೇ ಆದಂತಹ ವೈಶಿಷ್ಟ್ಯತೆಯನ್ನು ಹೊಂದಿದೆ.

ಈ ಸಮಯದಲ್ಲಿ ಅದ್ಭುತವಾದಂತಹ ಘೋಷಣೆಗಳು ಮತ್ತು ಅತ್ಯುತ್ತಮವಾದಂತಹ ಸ್ಕೀಮ್ ಗಳ ಯೋಜನೆಗಳು ಜಾರಿಯಾಗುತ್ತದೆ ಎಂದೇ ತಿಳಿಸಿದ್ದಾರೆ. ಅದರಲ್ಲೂ ಬಹಳ ಮುಖ್ಯವಾಗಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ ಸಿಗುತ್ತಿದ್ದಂತಹ ಹಣ ಅಂದರೆ 6,000 ಸಿಗುತ್ತಿದ್ದಂತಹ ಜಾಗದಲ್ಲಿ ವರ್ಷಕ್ಕೆ 12 ಸಾವಿರ ರೂಪಾಯಿ ಬರುವಂತೆ ತೀರ್ಮಾನ ವನ್ನು ತೆಗೆದುಕೊಳ್ಳುತ್ತೇವೆ ಎನ್ನುವಂತಹ ವಿಷಯ ಹರಿದಾಡುತ್ತಿದೆ.

ಈ ಸುದ್ದಿ ಓದಿ:- ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||

ಇದಲ್ಲದೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಕೂಡ ಬಾರಿ ಇಳಿಕೆಯಾಗಲಿದೆ. ಇದರ ಜೊತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ಸುಂಕವು ಕೂಡ ಇಳಿಕೆಯಾಗುವ ಸಾಧ್ಯತೆಯಿದ್ದು ಸಚಿವೆ ನಿರ್ಮಲ ಸೀತಾರಾಮ್ ಅವರು ಈ ಮಧ್ಯಂತರ ಬಜೆಟ್ ಮಂಡನೆಯನ್ನು ಮಾಡಲಿದ್ದಾರೆ.

* ಅದರಲ್ಲೂ ಬಹಳ ಮುಖ್ಯವಾಗಿ ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಮಕ್ಕಳು ಯಾರೆಲ್ಲ ಶಾಲಾ ಕಾಲೇಜುಗಳಿಗೆ ಹೋಗುತ್ತಿರುತ್ತಾರೋ ಅವರಿಗೂ ಕೂಡ ಹೊಸದಾದಂತ ಪ್ರತ್ಯೇಕ ಹೊಸ ಯೋಜನೆ ಜಾರಿಗೆ ಸೇರಿದಂತೆ ಮಹಿಳೆಯರಿಗೆ ಹಾಗೂ ಮಹಿಳಾ ಸಬಲೀಕರಣಕ್ಕೆ ಸೇರಿದಂತೆ ಪ್ರತ್ಯೇಕವಾಗಿ ಹೊಸ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಇದೀಗ ಎಲ್ಲ ರೀತಿಯ ಕೊಡುಗೆಗಳನ್ನು ಹಾಗೂ ಎಲ್ಲಾ ರೀತಿಯ ಹೊಸದಾದ ಸ್ಕೀಮ್ ಗಳನ್ನು ಈ ಬಜೆಟ್ ನಲ್ಲಿ ಘೋಷಣೆ ಮಾಡಲಾಗುತ್ತದೆ.

ಈ ಸುದ್ದಿ ಓದಿ:- ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!

ಆದಾಯ ತೆರಿಗೆಯಲ್ಲಿಯೂ ಕೂಡ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಲಿದ್ದು ಇದಲ್ಲದೆ ನಿರುದ್ಯೋಗ ಯುವಕ ಹಾಗೂ ಯುವತಿಯರಿಗೂ ಕೂಡ ಈಗ ಉದ್ಯೋಗ ಹಾಗೂ ಸ್ವಂತ ವ್ಯಾಪಾರಕ್ಕೆ ಪ್ರತ್ಯೇಕ ಹೊಸ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಹಾಗೂ ಹೊಸ ಹೂಡಿಕೆಗಾಗಿಯೂ ಕೂಡ ಅಂದರೆ ಹಣದ ಸಹಾಯವನ್ನು ಕೂಡ ಮಾಡುವುದಾಗಿ ಇದೀಗ ಕೇಂದ್ರ ಸರ್ಕಾರ ಒದಗಿಸಿಕೊಡಲಿದೆ.

ಹೀಗೆ ಮೇಲೆ ಹೇಳಿದ ಎಷ್ಟು ಮಾಹಿತಿಗಳ ಬಗ್ಗೆ ಈಗ ಬಹಳಷ್ಟು ಚರ್ಚಿ ಯಾಗಿದ್ದು ಇವುಗಳಲ್ಲಿ ಬಹಳಷ್ಟು ಒಳ್ಳೆಯ ಫಲಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರೆ ಇನ್ನೆರಡು ದಿನಗಳ ನಂತರ ಅಂದರೆ ಬಜೆಟ್ ಮಂಡನೆ ಮಾಡಿದ ಬಳಿಕ ಅದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು ಅದರಂತೆಯೇ ಈ ವಿಚಾರದ ಬಗ್ಗೆಯೂ ಕೂಡ ಅವರು ಉನ್ನತವಾದ ತೀರ್ಮಾನವನ್ನು ತೆಗೆದುಕೊಳ್ಳ ಲಾಗುತ್ತದೆ ಎಂದೇ ತಿಳಿಸಲಾಗಿದೆ.

ಈ ಸುದ್ದಿ ಓದಿ:- ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!

 

ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||

0

 

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಸಿಂಹ ರಾಶಿಯವರು ಎಂದ ತಕ್ಷಣ ಅವರು ಬಹಳ ಕ್ರೂರಿಗಳು ಅವರ ರಾಶಿಯ ಚಿಹ್ನೆಯ ಹಾಗೆ ಇವರು ತಮ್ಮ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಇವರು ಯಾವುದೇ ಸಂದರ್ಭದಲ್ಲಿಯೂ ತಾವು ಕೆಲಸ ಮಾಡುವ ಸ್ಥಳಗಳಲ್ಲಿರಬಹುದು, ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳುವಂತಹ ಸಂದರ್ಭಗಳಲ್ಲಿ ಆಗಿರಬಹುದು.

ನನ್ನದೇ ಆದಂತಹ ತೀರ್ಮಾನ ನಡೆಯಬೇಕು ನಾನು ಅಂದುಕೊಂಡದ್ದೆ ನಡೆಯಬೇಕು ಎನ್ನುವಂತಹ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ಹೌದು ಇವರ ರಾಶಿಯ ಚಿನ್ಹೆ ಯಾವ ರೀತಿಯಾಗಿ ಘರ್ಜನೆಯ ಗುಣವನ್ನು ಹೊಂದಿರುತ್ತದೆಯೋ ಅಂದರೆ ಈ ರಾಶಿಯ ಚಿನ್ಹೆ ಸಿಂಹ ಆಗಿರುವುದರಿಂದ ಅದು ಯಾವ ರೀತಿಯಾಗಿ ನಡೆದು ಕೊಳ್ಳುತ್ತದೆಯೋ ಅದೇ ರೀತಿಯಾಗಿ ಇವರ ಗುಣ ಸ್ವಭಾವ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಸುದ್ದಿ ಓದಿ:-ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಿಂಹ ರಾಶಿಯವರ ಈ ಗುಣ ಸ್ವಭಾವ ಹೀಗಿರುವುದಕ್ಕೆ ಕಾರಣ ಏನು ಹಾಗೂ ಇವರು ಎಲ್ಲಾ ರೀತಿಯ ಸಂದರ್ಭದಲ್ಲಿಯೂ ತಮ್ಮದೇ ಆದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಏಕೆ ಹೇಳುತ್ತಿರುತ್ತಾರೆ.

ಈ ಎಲ್ಲಾ ರೀತಿಯ ಕೆಲವೊಂದು ಸಮಸ್ಯೆಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಇದಕ್ಕೆ ಪರಿಹಾರ ಮಾರ್ಗ ಏನು ನಾವು ಯಾವ ಪೂಜಾ ವಿಧಾನವನ್ನು ಅನುಸರಿಸುವುದರಿಂದ ಅವರ ಈ ಗುಣ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಅದಕ್ಕೂ ಮೊದಲು ಸಿಂಹ ರಾಶಿಯವರು ಯಾವುದೇ ಸಂದರ್ಭದಲ್ಲಿ ಯಾವುದಕ್ಕೆ ಈ ಒಂದು ಜಗಳ ಸ್ವಭಾವಗಳನ್ನು ಹೊಂದಿರುತ್ತಾರೆ ಇದಕ್ಕೆ ಕಾರಣಗಳೇನು ಎಂದು ತಿಳಿಯೋಣ.

ಈ ಸುದ್ದಿ ಓದಿ:-ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ…….||

* ಮೊದಲನೆಯದಾಗಿ ಬಹಳ ಮುಖ್ಯವಾಗಿ ಜಾತಕದ ಕಾರಣಗಳೇನು ಎಂದು ನೋಡೋಣ. ನಿಮ್ಮ ರಾಶ್ಯಾಧಿಪತಿ ರವಿ ಗ್ರಹ, ಸಿಂಹ ರಾಶಿ. ಹಾಗಾಗಿ ನಿಮ್ಮ ಒಂದು ಗುಣ ಸ್ವಭಾವ ಒಂದು ರೀತಿಯ ಗಾಂಭೀರ್ಯದ ನಡಿಗೆಯಂತೆ ಇರುತ್ತದೆ. ಹೇಗೆ ಸಿಂಹ ಒಂದು ಗತ್ತಿನಿಂದ ಇರುತ್ತದೆಯೋ ಅದೇ ರೀತಿಯಾದಂತಹ ಗುಣ ಸ್ವಭಾವ ನಿಮ್ಮಲ್ಲಿ ಇರುತ್ತದೆ ಎಂದೇ ಹೇಳಬಹುದು.

ಹಾಗಾಗಿ ನಿಮ್ಮ ಸುತ್ತಮುತ್ತ ಇರುವಂತಹ ಜನರಾಗಿರ ಬಹುದು ನಿಮ್ಮ ಸಂಗಾತಿ ಆಗಿರಬಹುದು ಅವರೆಲ್ಲರೂ ಕೂಡ ನಿಮ್ಮ ಜೊತೆಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ. ಹೀಗೆ ವೈಯಕ್ತಿಕ ಜಾತಕದಲ್ಲಿ ಶನೇಶ್ಚರನ ಒಂದು ಸ್ಥಾನ ಎಲ್ಲಿದೆ ಹಾಗೂ ಸಪ್ತಮದಲ್ಲಿ ಪಾಪ ಗ್ರಹಗಳಿದ್ದರೂ ಕೂಡ ಸಮಸ್ಯೆಗಳು ಜಾಸ್ತಿಯಾಗುತ್ತದೆ.

* ಇನ್ನು ಎರಡನೇಯದಾಗಿ ನೀವು ವಾಸ ಮಾಡುವ ಸ್ಥಳದ ವಾಸ್ತು. ಹೌದು ನೀವು ವಾಸ ಮಾಡುವಂತಹ ಮನೆ ಆಗಿರಬಹುದು ಕೆಲಸ ಮಾಡುವಂತಹ ಸ್ಥಳವಾಗಿರಬಹುದು ವ್ಯಾಪಾರ ವ್ಯವಹಾರ ಮಾಡುವ ಸ್ಥಳವಾಗಿರಬಹುದು.

ಈ ಸುದ್ದಿ ಓದಿ:-ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!

ಅಲ್ಲಿ ಅಗ್ನಿ ಮೂಲೆಯ ಪ್ರಭಾವ ಜಾಸ್ತಿ ಆದರೆ ನಿಮಗೆ ಅದು ವಾಸ್ತು ದೋಷವನ್ನು ಉಂಟು ಮಾಡಿ ಕೆಲವು ಮನಸ್ತಾಪಗಳು ಉಗ್ರ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಅದರಲ್ಲೂ ಅಡುಗೆ ಮನೆಯಲ್ಲಿ ಹೆಚ್ಚಾಗಿ ಮಹಿಳೆಯರು ಇರುತ್ತಾರೆ ಆದ್ದರಿಂದ ಅವರ ಒಂದು ಮನಸ್ಥಿತಿ ತುಂಬಾ ಬದಲಾಗುತ್ತಿರುತ್ತದೆ.

ಇದರಿಂದ ಅವರು ತಾಳ್ಮೆಯನ್ನು ಕಳೆದು ಕೊಂಡಿರುತ್ತಾರೆ. ಆದ್ದರಿಂದ ಈ ವಾಸ್ತು ದೋಷದಿಂದ ಏನಾದರೂ ಈ ರೀತಿ ಪರಿಸ್ಥಿತಿಗಳು ಉಂಟಾಗುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ ಇನ್ನು ದೃಷ್ಟಿ ದೋಷದಿಂದಲೂ ಕೂಡ ಬಹಳಷ್ಟು ಜಗಳ ಮನಸ್ತಾಪ ಗಳು ಉಂಟಾಗುತ್ತದೆ.

ಈ ಸುದ್ದಿ ಓದಿ:-ನಿಮ್ಮ ಈ 12 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಇಂದಿನಿಂದಲೇ ಅವುಗಳಿಂದ ದೂರವಿರಿ……..||

ಹೌದು ಸ್ನೇಹಿತರಾಗಿರಬಹುದು ಗಂಡ ಹೆಂಡತಿ ಆಗಿರಬಹುದು ನಿಮ್ಮಿಬ್ಬರ ಬಾಂಧವ್ಯ ತುಂಬಾ ಚೆನ್ನಾಗಿದ್ದರೆ ಅದರ ಮೇಲೆ ಬೇರೆಯವರು ಕಣ್ಣು ಹಾಕಿದರೆ ನಿಮ್ಮ ಒಂದು ಸಂಬಂಧದ ಮೇಲೆ ದೃಷ್ಟಿ ದೋಷ ಉಂಟಾಗುತ್ತದೆ. ಇದರಿಂದ ನಿಮ್ಮಿಬ್ಬರ ನಡುವೆ ಜಗಳ ಮನಸ್ತಾಪ ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||

 

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಹಲವು ಪ್ರಮುಖ ಪಾಠಗಳ ಬಗ್ಗೆ ತಿಳಿಸಿದ್ದರು. ಅವರ ಮಾತನ್ನು ಪಾಲಿಸಿದರೆ ನಮ್ಮ ಜೀವನ ಖಂಡಿತ ಸುಂದರವಾಗಿರುತ್ತದೆ. ಜೀವನದಲ್ಲಿ ನೈತಿಕತೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಸಂತೋಷದ ಜೀವನಕ್ಕೆ ಇರುವುದರಲ್ಲೇ ತೃಪ್ತಿ ಬೇಕು ಎಂದು ಚಾಣಕ್ಯ ಹೇಳಿದ್ದರು.

ಚಾಣಕ್ಯರ ಮಾತುಗಳು ಪ್ರತಿಯೊಬ್ಬರ ಬದುಕನ್ನು ಬೆಳಗಬಲ್ಲವು ಅವರ ಮಾತು ಇಂದಿಗೂ ಎಂದೆಂದಿಗೂ ಪ್ರಸ್ತುತ ಬುದ್ಧಿವಂತರ ಮಾತುಗಳು ಸುಂದರ ಬದುಕಿಗೆ ಸ್ಫೂರ್ತಿ ನೀಡುವುದು ಸುಳ್ಳಲ್ಲ. ನಾವು ಜೀವನದಲ್ಲಿ ತಿಳಿದಿರುವವರ ಮಾತನ್ನು ಅನುಸರಿಸುವುದು ಉತ್ತಮ. ಆಚಾರ್ಯ ಚಾಣಕ್ಯರು ಸುಂದರ ಜೀವನವನ್ನು ಅನುಸರಿಸಲು ಕೆಲವು ಮಾರ್ಗಗಳ ಬಗ್ಗೆ ತಿಳಿಸಿದ್ದಾರೆ. ಶಿಸ್ತು ಇದ್ದವರಿಗೆ ಯಶಸ್ಸು ಖಂಡಿತ ಎಂದು ಚಾಣಕ್ಯ ಹೇಳಿದ್ದರು.

ಈ ಸುದ್ದಿ ಓದಿ:- ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!

* ಹಣದ ವಿಚಾರದಲ್ಲಿ ಎಲ್ಲರೂ ಶಿಸ್ತು ಪಾಲಿಸಬೇಕು :- ಚಾಣಕ್ಯರು ತಮ್ಮ ಸೂತ್ರಗಳಲ್ಲಿ ಹಲವು ಬಾರಿ ಇದನ್ನು ಉಲ್ಲೇಖಿಸಿದ್ದಾರೆ. ಅಂದರೆ ಹಣವನ್ನು ಸರಿಯಾಗಿ ನಿರ್ವಹಿಸುವುದು ಹೇಗೆ ಎಂದು ಮನುಷ್ಯರು ತಿಳಿದಿರುವುದು ಮುಖ್ಯವಾಗಿದೆ. ನಿಮ್ಮ ಬಳಿ ಹಣವಿಲ್ಲದಿದ್ದರೆ ಯಾರೂ ನಿಮ್ಮನ್ನು ಇಷ್ಟಪಡುವುದಿಲ್ಲ. ಹಣವಿದ್ದರಷ್ಟೇ ಮನುಷ್ಯರು ನಮಗೆ ಬೆಲೆ ಕೊಡುತ್ತಾರೆ.

ಹಾಗಾಗಿ ಹಣವನ್ನು ಹೇಗೆ ನಿರ್ವಹಿಸುವುದು ಮತ್ತು ದುಡಿಮೆಯಲ್ಲಿ ಅಲ್ಪ ಹಣವನ್ನು ಉಳಿಸುವುದು ಹೇಗೆ ಎಂಬುದನ್ನು ಕಲಿಯುವುದು ಮುಖ್ಯವಾಗಿದೆ. ನಿಮ್ಮ ಸಂಪಾದನೆಯಲ್ಲಿ ಸ್ವಲ್ಪ ಹಣವನ್ನು ಉಳಿಸಿದರೆ ನಿಮ್ಮ ವೃದ್ಧಾಪ್ಯದಲ್ಲಿ ನೀವು ಯಾರನ್ನೂ ಅವಲಂಬಿಸಬೇಕಾಗಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

* ಜೀವನದಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವುದು ಬಹಳ ಮುಖ್ಯ :- ಆಚಾರ್ಯ ಚಾಣಕ್ಯರ ಪ್ರಕಾರ. ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸಗಳನ್ನು ಮಾಡು ವವರು ಮತ್ತು ತಮ್ಮ ದಿನಚರಿಯನ್ನು ಸರಿಯಾಗಿ ಅನುಸರಿಸುವವರು ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ.

ಈ ಸುದ್ದಿ ಓದಿ:- ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ…….||

ಅಂತಹ ಶಿಸ್ತುಬದ್ಧ ಜೀವನ ನಡೆಸುವವರು ತಮ್ಮ ಪ್ರತಿಯೊಂದು ಗುರಿಯನ್ನು ಸಾಧಿಸುತ್ತಾರೆ ಎಂದು ಚಾಣಕ್ಯ ಹೇಳಿದ್ದರು. ಅಂದರೆ ಪ್ರತಿಯೊಬ್ಬರೂ ಜೀವನದಲ್ಲಿ ಶಿಸ್ತು, ಊಟ, ನಿದ್ದೆ, ಸಮಯಕ್ಕೆ ಏಳುವುದು, ವ್ಯಾಯಾಮ ಮಾಡಬೇಕು. ಉತ್ತಮ ಆರೋಗ್ಯಕ್ಕೂ ಇದು ಅತ್ಯಗತ್ಯ.

* ಚಾಣಕ್ಯರು ಧರ್ಮದ ಮಹತ್ವದ ಕುರಿತು ಮಾತನಾಡಿದ್ದರು. ನಮ್ಮ ಸಂಪಾದನೆಯ ಒಂದು ಭಾಗವನ್ನು ಸೇವಾ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಅವರು ಹೇಳುತ್ತಾರೆ. ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ನಿಸ್ವಾರ್ಥದಿಂದ ಸಹಾಯ ಮಾಡಿದರೆ ಜೀವನದಲ್ಲಿ ಎಂದಿಗೂ ದುಃಖವಿಲ್ಲ ಎಂದು ಚಾಣಕ್ಯ ಹೇಳಿದ್ದರು. ಧರ್ಮ ಮತ್ತು ಕರುಣೆ ಸರ್ವಶ್ರೇಷ್ಠ.

ಇಂದಿನ ನಿಮ್ಮ ನಿಸ್ವಾರ್ಥ ಸಹಾಯವು ನಿಮ್ಮ ಭವಿಷ್ಯವನ್ನು ರೂಪಿಸು ತ್ತದೆ. ಆಗ ವೃದ್ಧಾಪ್ಯವು ಸಂತೋಷ ಮತ್ತು ಶಾಂತಿಯುತವಾಗಿರುತ್ತದೆ. ನಿಮ್ಮ ಕೈಲಾದಷ್ಟು ಇತರರಿಗೆ ಸಹಾಯ ಮಾಡಿ ಎಂದ ಚಾಣಕ್ಯ ಹೇಳಿದ್ದಾರೆ. ಮನುಷ್ಯನು ತನ್ನ ಜೀವನದಲ್ಲಿ ಸರಿಯಾದ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇತರರು ನಿಮಗೆ ಹಾನಿ ಮಾಡಲು ಪರಿಸ್ಥಿತಿಯನ್ನು ಬಳಸಬಹುದು. ಪ್ರಾಮಾಣಿಕವಾಗಿರಬೇಕು ಆದರೆ ಕೆಲವೊಮ್ಮೆ ಪ್ರಮಾಣಿಕತೆಯೂ ಹಾನಿಕಾರಕವಾಗಿದೆ.

ಈ ಸುದ್ದಿ ಓದಿ:-  ನಾಳೆ ಫೆಬ್ರವರಿ 1, 2024 ರಿಂದ 2045 ರವರೆಗೆ ಈ 7 ರಾಶಿಯವರಿಗೆ ಗಜಕೇಸರಿ ಯೋಗ, ಶ್ರೀಮಂತರಾಗುವಿರಿ, ಗಣೇಶನ ಕೃಪೆ ಇರಲಿದೆ

* ಆಚಾರ್ಯ ಚಾಣಕ್ಯರು ಮಾತನಾಡಿ ಸಂದರ್ಭಕ್ಕೆ ತಕ್ಕಂತೆ ಬುದ್ಧಿವಂತಿಕೆ ತೋರುವುದು ಬಹಳ ಮುಖ್ಯ.
* ಪ್ರಾಮಾಣಿಕತೆಯ ಜೊತೆಗೆ ಬುದ್ದಿವಂತಿಕೆಯೂ ಅವಶ್ಯ ಎಂದಿದ್ದಾರೆ.
* ವ್ಯಕ್ತಿಯ ನಡವಳಿಕೆಯು ಅವನ ವ್ಯಕ್ತಿತ್ವದ ಸಂಕೇತವಾಗಿದೆ. ಜೀವನದಲ್ಲಿ ಕೌಶಲ್ಯ ಬಹಳ ಮುಖ್ಯ. ಪರಿಸ್ಥಿತಿಯನ್ನು ನಿಭಾಯಿಸಲು ಪ್ರತಿಯೊಬ್ಬರಲ್ಲೂ ಬುದ್ಧಿವಂತಿಕೆ ಬೇಕು. ಇಲ್ಲದಿದ್ದರೆ ನೀವು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

* ಈ ಸ್ವಾರ್ಥ ಜಗತ್ತಿನಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಜೀವನದ ಗುರಿಯನ್ನು ಸಾಧಿಸಲು ಪ್ರತಿಯೊಬ್ಬರೂ ಬುದ್ಧಿವಂತ ಹೆಜ್ಜೆಗಳನ್ನು ಇಡಬೇಕು. ಇದು ತೊಂದರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಪರಿಸ್ಥಿತಿಯನ್ನು ಸರಿಯಾಗಿ ಎದುರಿಸುವ ಧೈರ್ಯವನ್ನು ನೀಡುತ್ತದೆ.

ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!

 

ಜ್ಯೋತಿಷ್ಯದ ಪ್ರಕಾರ 12 ತಿಂಗಳುಗಳು ಅದರದ್ದೇ ಆದ ವಿಶೇಷವಾದ ಮಹತ್ವವನ್ನು ಹೊಂದಿವೆ. ಈ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವವು ಕೂಡ ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತದೆ. ಯಾವ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳ ವ್ಯಕ್ತಿತ್ವ ಯಾವ ರೀತಿಯಾಗಿ ಇರುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ಜನವರಿ :- ಜನವರಿಯಲ್ಲಿ ಹುಟ್ಟಿದ ವ್ಯಕ್ತಿಗಳ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ನೋಡುವುದಾದರೆ ವರ್ಷದ ಮೊದಲನೇ ತಿಂಗಳು ಬಹಳ ವಿಶೇಷ ಎಂದೇ ಹೇಳಬಹುದು. ಈ ತಿಂಗಳಲ್ಲಿ ಹುಟ್ಟಿದವರು ಕೂಡ ತುಂಬಾ ವಿಶೇಷ ವ್ಯಕ್ತಿಗಳಾಗಿರುತ್ತಾರೆ. ಈ ಜನರು ಬಟ್ಟೆಗಳ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.

ಈ ಸುದ್ದಿ ನೋಡಿ:- ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ…….||

ಡ್ರೆಸ್ಸಿಂಗ್ ಸೆನ್ಸ್ ಇವರಲ್ಲಿ ತುಂಬಾ ಚೆನ್ನಾಗಿರುತ್ತದೆ. ಇವರು ಲೀಡರ್ಶಿಪ್ ಕ್ವಾಲಿಟಿಯನ್ನು ಹೊಂದಿರುತ್ತಾರೆ. ಹಾಗೂ ಇವರು ತಮ್ಮ ಭಾವನೆಗಳನ್ನು ಯಾರೊಂದಿಗೂ ಹೇಳಿಕೊಳ್ಳು ವುದಿಲ್ಲ ತಮ್ಮಲ್ಲಿಯೇ ಇಟ್ಟುಕೊಂಡಿರುತ್ತಾರೆ. ಸಣ್ಣ ಸಣ್ಣ ವಿಚಾರಗಳ ಲ್ಲಿಯೂ ಕೂಡ ಕಿರಿಕಿರಿಯನ್ನು ಅನುಭವಿಸುತ್ತಿರುತ್ತಾರೆ.

* ಫೆಬ್ರವರಿ :- ಫೆಬ್ರವರಿ ತಿಂಗಳಲ್ಲಿ ಹುಟ್ಟಿದಂತಹ ವ್ಯಕ್ತಿಗಳ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ. ಸ್ವಭಾವದಲ್ಲಿ ಇವರು ನಾಚಿಕೆಯುಳ್ಳ ವ್ಯಕ್ತಿಗಳು. ಆದರೆ ಇವರ ಜೀವನ ಶೈಲಿ ಮಾತ್ರ ತುಂಬಾ ದುಬಾರಿಯಾಗಿ ರುತ್ತದೆ. ಇವರು ತಮ್ಮ ಸುತ್ತಮುತ್ತ ಇರುವಂತಹ ಜನರು ತುಂಬಾ ಸಂತೋಷವಾಗಿರಬೇಕು ಎಂದು ಬಯಸುತ್ತಾರೆ ಹಾಗೂ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಇವರು ನಿಪುಣರು.

ಈ ಸುದ್ದಿ ನೋಡಿ:- ನಾಳೆ ಫೆಬ್ರವರಿ 1, 2024 ರಿಂದ 2045 ರವರೆಗೆ ಈ 7 ರಾಶಿಯವರಿಗೆ ಗಜಕೇಸರಿ ಯೋಗ, ಶ್ರೀಮಂತರಾಗುವಿರಿ, ಗಣೇಶನ ಕೃಪೆ ಇರಲಿದೆ

* ಮಾರ್ಚ್ :- ಮಾರ್ಚ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳ ಸ್ವಭಾವ ನೋಡುವುದಾದರೆ ಇವರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ. ಮತ್ತು ಅವರು ಜನರೊಂದಿಗೆ ಬೇಗ ಬೆರೆತುಕೊಳ್ಳುತ್ತಾರೆ ಹಾಗೂ ಎಲ್ಲರೊಂದಿಗೆ ಬಹಳ ಪ್ರೀತಿ ವಿಶ್ವಾಸದಿಂದ ಇರುತ್ತಾರೆ.

ಇವರು ಕಠಿಣ ಪರಿಶ್ರಮವನ್ನು ನಂಬುತ್ತಾರೆ ಮತ್ತು ಇವರು ತಮ್ಮದೇ ಆದ ಯಶಸ್ಸನ್ನು ಸಾಧಿಸುವುದಕ್ಕೆ ಬಯಸುತ್ತಾರೆ. ಆದರೆ ಅನಗತ್ಯ ಸಿಟ್ಟು ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದಕ್ಕೆ ಇವರಿಗೆ ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ ಇವರು ಸ್ವಲ್ಪ ಹಠಮಾರಿ ಸ್ವಭಾವ ದವರಾಗಿರುವ ಕಾರಣ ಇವರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಎಂದೇ ಹೇಳಬಹುದು.

ಈ ಸುದ್ದಿ ನೋಡಿ:- ನಿಮ್ಮ ಈ 12 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಇಂದಿನಿಂದಲೇ ಅವುಗಳಿಂದ ದೂರವಿರಿ……..||

* ಏಪ್ರಿಲ್ :- ಈ ತಿಂಗಳಲ್ಲಿ ಜನಿಸಿದವರ ಸ್ವಭಾವ ನೋಡುವುದಾದರೆ ಇವರು ತಮ್ಮ ಜೀವನದ ಆರಂಭಿಕ ವರ್ಷಗಳಲ್ಲಿ ತುಂಬಾ ಕಷ್ಟ ಪಡುವುದರ ಮೂಲಕ ಮುಂದಿನ ದಿನಗಳಲ್ಲಿ ಅತ್ಯುತ್ತಮವಾದಂತಹ ಶ್ರೀಮಂತಿಕೆಯ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.

ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳನ್ನು ಸಹ ನಗುಮುಖ ದೊಂದಿಗೆ ಸ್ವೀಕರಿಸಿ ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ದಾರಿ ಹುಡುಕುತ್ತಾರೆ. ಅಷ್ಟೇ ಅಲ್ಲದೆ ಇವರು ತಮ್ಮ ಸುತ್ತಮುತ್ತ ಇರುವ ಜನರೊಂದಿಗೆ ತುಂಬಾ ಖುಷಿಯಾಗಿರುತ್ತಾರೆ. ಇವರಲ್ಲಿ ಆತ್ಮಸ್ಥೈರ್ಯ ಹೆಚ್ಚಿರುತ್ತದೆ.

ಜೊತೆಗೆ ಇವರ ಆಲೋಚನೆ ಮತ್ತು ಅರ್ಥ ಮಾಡಿಕೊಳ್ಳುವಂತಹ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಇವರು ತಮ್ಮ ಅಭಿಪ್ರಾಯಗಳನ್ನು ಉಳಿದವರಿಗಿಂತ ಭಿನ್ನವಾಗಿ ಹೇಳಿಕೊಳ್ಳುತ್ತಾರೆ. ಅದು ಅವರನ್ನು ಉಳಿದವರಿಗಿಂತ ಭಿನ್ನವಾಗಿಸುತ್ತದೆ. ಇವರು ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸುವ ಹಠ ಬಿಡದ ಛಲಗಾರರು.

ಈ ಸುದ್ದಿ ನೋಡಿ:- ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

* ಮೇ :- ಮೇ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳ ಸ್ವಭಾವ ನೋಡುವುದಾದರೆ ಮೊಂಡುತನದ ಸ್ವಭಾವವು ಇವರಿಗೆ ನೆಗೆಟಿವ್ ಎಂದೇ ಹೇಳ ಬಹುದು. ಈ ಜನರು ಸಾಹಿತ್ಯ ಮತ್ತು ಕಲೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಇವರು ನೋಡುವುದಕ್ಕೆ ತುಂಬಾ ಸುಂದರವಾಗಿರು ತ್ತಾರೆ ಅಷ್ಟೇ ಅಲ್ಲದೆ ಈ ಜನರ ಮನಸ್ಸು ಕೂಡ ತುಂಬಾ ಚುರುಕಾಗಿರುತ್ತದೆ.

* ಜೂನ್:- ಜೂನ್ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ನೋಡುವುದಾದರೆ ಈ ತಿಂಗಳಲ್ಲಿ ಜನಿಸಿದವರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಯಾಕೆಂದರೆ ಇವರು ತಮ್ಮ ಭಾವನೆಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ…….||

 

ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ ಹೌದು ನಿಮ್ಮ ಪತ್ನಿಯಲ್ಲಿ ಈ ಕೆಳಗೆ ತಿಳಿಸಿರುವ ಗುಣಗಳಿದ್ದರೆ ಖಂಡಿತ ಆಕೆ ಪರಿಪೂರ್ಣ ಪತ್ನಿ.
* ಪತ್ನಿ ಪರಿಪೂರ್ಣಳಾಗಿದ್ದರೆ ಆಕೆ ಪ್ರಕೃತಿಯಂತೆ ಯಾವಾಗಲೂ ಶಾಂತಳಾಗಿರುತ್ತಾಳೆ ಪರಿಪೂರ್ಣ ಹೆಂಡತಿಯಲ್ಲಿರಬೇಕಾದ ಮೊದಲ ಸ್ವಭಾವವೆಂದರೆ ಅದುವೇ ಶಾಂತ ಸ್ವಭಾವ ಅಂದರೆ ಅವಳು ಚಿಕ್ಕ ಪುಟ್ಟ ವಿಚಾರಕ್ಕೂ ಕೋಪಗೊಳ್ಳುವಂತವಳಾಗಿ ಇರಬಾರದು ಆಕೆಯಲ್ಲಿ ಕೋಪವನ್ನು ನಿಯಂತ್ರಿಸುವ ತಾಳ್ಮೆಯಿರಬೇಕು ಪತ್ನಿಯಲ್ಲಿನ ಶಾಂತ ಸ್ವಭಾವವು ಆಕೆಯನ್ನು ಕುಟುಂಬದ ಮೊದಲ ಆಯ್ಕೆಯನ್ನಾಗಿ ಮಾಡುತ್ತದೆ.

ಈ ಸುದ್ದಿ ನೋಡಿ:- ನಾಳೆ ಫೆಬ್ರವರಿ 1, 2024 ರಿಂದ 2045 ರವರೆಗೆ ಈ 7 ರಾಶಿಯವರಿಗೆ ಗಜಕೇಸರಿ ಯೋಗ, ಶ್ರೀಮಂತರಾಗುವಿರಿ, ಗಣೇಶನ ಕೃಪೆ ಇರಲಿದೆ

* ಸುಸಂಸ್ಕೃತಳಾಗಿರಬೇಕು ಶ್ರೇಷ್ಠ ಅಥವಾ ಪರಿಪೂರ್ಣ ಹೆಂಡತಿಯೆನಿಸಿಕೊಳ್ಳಬೇಕಾದರೆ ಆಕೆಯಲ್ಲಿರಬೇಕಾದ ಎರಡನೇ ಗುಣವೇ ಸಂಸ್ಕಾರ ಅಂದರೆ ಧರ್ಮದ ಮಾರ್ಗದಲ್ಲಿ ತನ್ನ ಪತ್ನಿನಿಷ್ಠೆ ಕಾರ್ಯವನ್ನು ಮಾಡುವವಳು. ಕುಟುಂಬದ ಮೌಲ್ಯಗಳಿಗೆ ಅನುಗುಣವಾಗಿ ತನ್ನನ್ನು ತಾನು ಹೊಂದಿಸಿಕೊಂಡು ಬಾಳ್ವೆ ಮಾಡುವವಳು ಪರಿಪೂರ್ಣ ಹೆಂಡತಿಯೆನಿಸಿಕೊಳ್ಳುತ್ತಾಳೆ.

* ಮಧುರವಾದ ಮಾತು :- ಹೌದು ಯಾವ ಮಹಿಳೆ ಮಧುರವಾಗಿ ಮುದ್ದು ಮುದ್ದಾಗಿ ಮಾತನಾಡುತ್ತಾಳೋ ಅವಳು ಕುಟುಂಬದ ಸದಸ್ಯರಿಗೆ ಯಾವಾಗಲೂ ಹತ್ತಿರವಾಗುತ್ತಾಳೆ. ಕುಟುಂಬದ ಸದಸ್ಯರಲ್ಲಿ ಸಂತೋಷವನ್ನು ತರುತ್ತಾಳೆ ಹಾಗಂತ ಕುಟುಂಬದವರು ಅವಳನ್ನು ಕೀಳಾಗಿ ನೋಡಬೇಕಂತೇನಿಲ್ಲ ಕುಟುಂಬದವರು ಕೂಡ ಮಧುರವಾದ ಮನೋಭಾವನೆಯನ್ನು ಹೊಂದಿರಬೇಕು.

ಈ ಸುದ್ದಿ ನೋಡಿ:- ವಿರುದ್ಧ ಆಹಾರ ಸೇವಿಸುತ್ತಿದ್ದೀರಾ ಎಚ್ಚರ.!

* ಎಲ್ಲಿ ಮಹಿಳೆ ಮಧುರವಾಗಿ ಮಾತನಾಡುತ್ತಾಳೋ ಅಲ್ಲಿ ಯಾವುದೇ ವಾದ ವಿವಾದಗಳು ಇರುವುದಿಲ್ಲ ಎನ್ನುವ ನಂಬಿಕೆಯಿದೆ.
* ಹಣ ಉಳಿತಾಯ ಮಾಡುವ ಮಹಿಳೆ ಹೌದು ಮನೆಯ ಮಹಿಳೆಯರು ಯಾವಾಗಲೂ ಹಣವನ್ನು ಉಳಿಸುವ ಗುಣ ಹೊಂದಿರಬೇಕು ಹಣದ ಬಗ್ಗೆ ಯಾವಾಗಲೂ ಜಾಗೃತಳಾಗಿರುವ ಪತ್ನಿಯನ್ನು ಪರಿಪೂರ್ಣ ಪತ್ನಿಯೆಂದು ಕರೆಯಲಾಗುತ್ತದೆ. ಪತ್ನಿ ಕೂಡಿಟ್ಟ ಹಣವು ಪ್ರತಿಕೂಲ ಸಂದರ್ಭದಲ್ಲಿ ಅಥವಾ ಯಾವುದೋ ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬರುತ್ತದೆ.

* ಸೀಮಿತ ಆಸೆಗಳು ಹೊಂದಿರುವ ಮಹಿಳೆ ಪತ್ನಿ ಪರಿಪೂರ್ಣಳೆನಿಸಿಕೊಳ್ಳಬೇಕಾದರೆ ಅವಳು ಸೀಮಿತ ಆಸೆಗಳನ್ನು ಹೊಂದಿರಬೇಕು ಹಾಗಂತ ತಮ್ಮ ಆಸೆಗಳನ್ನೆಲ್ಲ ಕೊಲ್ಲ ಬೇಕಂತೇನಿಲ್ಲ. ಆದರೆ ಅವಶ್ಯಕತೆಗೂ ಮೀರಿದ ಆಸೆಗಳನ್ನು ಹೊಂದಿರುವ ಮಹಿಳೆ ಪರಿಪೂರ್ಣ ಪತ್ನಿಯರು ಎಂದು ಹೇಳಿದ್ದಾರೆ.

ಈ ಸುದ್ದಿ ನೋಡಿ:- ಮಕ್ಕಳಿರುವ ಪೋಷಕರು ತಪ್ಪದೆ ಇದನ್ನು ನೋಡಿ.!

ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸೀಮಿತ ಆಸೆಗಳನ್ನು ಹೊಂದಿರಬೇಕು. ಹೌದು ಪ್ರತಿಯೊಬ್ಬ ಮಹಿಳೆಯು ಕೂಡ ತನ್ನ ಗಂಡನ ವಿಚಾರವಾಗಿ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಗಂಡನ ಪರಿಸ್ಥಿತಿ ಯಾವ ರೀತಿಯಾಗಿ ಇದೆ ಅವರ ಆರ್ಥಿಕ ಪರಿಸ್ಥಿತಿ ಯಾವ ರೀತಿಯಾಗಿ ಇದೆ ಎನ್ನುವುದನ್ನು ತಿಳಿದುಕೊಂಡು ಆನಂತರ ಅವರಿಂದ ಹಣವನ್ನು ಪಡೆದುಕೊಳ್ಳುವುದು ಉತ್ತಮ.

ಆದರೆ ಕೆಲವೊಂದಷ್ಟು ಮಹಿಳೆಯರು ತನ್ನ ಗಂಡನ ಹಣಕಾಸಿನ ಪರಿಸ್ಥಿತಿ ಸರಿ ಇಲ್ಲದಿದ್ದರೂ ಕೂಡ ಅವರಿಂದ ಹೆಚ್ಚಿನ ಹಣವನ್ನು ಪಡೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ. ಇಂತಹ ಮಹಿಳೆ ಪರಿಪೂರ್ಣ ಪತ್ನಿ ಆಗಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಹೌದು ಪ್ರತಿಯೊಂದು ವಿಷಯಗಳಿಗೂ ಕೂಡ ಗಂಡನಿಗೆ ನೋವನ್ನು ಕೊಡುತ್ತಾ ಇಲ್ಲಸಲ್ಲದ ಮಾತುಗಳಿಗೆ ಅವನ ಮೇಲೆ ಜಗಳವಾಡುತ್ತಾ.

ಈ ಸುದ್ದಿ ನೋಡಿ:- ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

ಅವನ ಮೇಲೆ ಯಾವುದೇ ರೀತಿಯ ಪ್ರೀತಿ ವಿಶ್ವಾಸ ಗೌರವ ಇಲ್ಲದೆ ಏಕವಚನದಿಂದ ಅವರನ್ನು ಮಾತನಾಡಿಸುತ್ತಾ ಇದ್ದರೂ ಕೂಡ ಆ ಮಹಿಳೆ ಪರಿಪೂರ್ಣ ಪತ್ನಿಯಾಗುವುದಕ್ಕೆ ಸಾಧ್ಯವಾಗುವುದಿಲ್ಲ ಪತಿಯ ಪ್ರತಿಯೊಂದು ಸನ್ನಿವೇಶದಲ್ಲಿಯೂ ಕೂಡ ಅವರ ಏಳು ಬೀಳುಗಳಲ್ಲಿ.

ಸರಿ ಸಮಾನವಾದ ಹೆಜ್ಜೆಯನ್ನು ಹಾಕಿಕೊಂಡು ಅವರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಅವರ ಜೊತೆ ಜೀವನ ನಡೆಸುವುದು ಪರಿಪೂರ್ಣ ಪತ್ನಿಯ ಲಕ್ಷಣಗಳಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಕೆಲವು ಮಾಹಿತಿಗಳನ್ನು ತಿಳಿದುಕೊಂಡು ಅದರಂತೆ ನಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ನಾಳೆ ಫೆಬ್ರವರಿ 1, 2024 ರಿಂದ 2045 ರವರೆಗೆ ಈ 7 ರಾಶಿಯವರಿಗೆ ಗಜಕೇಸರಿ ಯೋಗ, ಶ್ರೀಮಂತರಾಗುವಿರಿ, ಗಣೇಶನ ಕೃಪೆ ಇರಲಿದೆ

0

 

ಫೆಬ್ರವರಿ 1, 2024ನೇ ವರ್ಷದಿಂದ ಈಗ ನಾವು ಹೇಳುವಂತಹ ಈ 7 ರಾಶಿಯವರಿಗೆ 2045 ವರ್ಷದ ತನಕ ಗಜಕೇಸರಿ ಯೋಗ ಶುರುವಾಗುತ್ತದೆ. ಹಾಗೂ ಒಂದು ತಿಂಗಳಲ್ಲಿಯೇ ನೀವು ಶ್ರೀಮಂತರಾಗುತ್ತೀರಾ. ಹಾಗಾದರೆ ಆ ಒಂದು ಅದೃಷ್ಟವನ್ನು ಪಡೆಯುತ್ತಿರುವಂತಹ ರಾಶಿಗಳು ಯಾವುದು ಹಾಗೆಯೇ ಆ ಎಲ್ಲಾ ರಾಶಿಗಳಿಗೆ ಯಾವುದೆಲ್ಲ ರೀತಿಯ ಲಾಭಗಳು ಸಿಗಲಿದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಈ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ವರ್ಷ ಅಂದರೆ 2024ರಲ್ಲಿ ಈ 7 ರಾಶಿಯವರಿಗೆ ಹೆಚ್ಚಿನ ಅದೃಷ್ಟ ಉಂಟಾಗುವುದರ ಜೊತೆಗೆ ಗಣೇಶನ ಕೃಪೆ ಇವರ ಮೇಲೆ ಸದಾ ಕಾಲ ಇರುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ 7 ರಾಶಿಯವರು ಯಾವುದೆಲ್ಲ ರೀತಿಯ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಯಾವ ರೀತಿಯಾಗಿ ಪಡೆದುಕೊಳ್ಳುತ್ತಾರೆ ಎಂದು ನೋಡುವುದಾದರೆ.

ಈ ಸುದ್ದಿ ಓದಿ:- ನಿಮ್ಮ ಈ 12 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಇಂದಿನಿಂದಲೇ ಅವುಗಳಿಂದ ದೂರವಿರಿ……..||

* ನೀವು ಯಾವುದೇ ರೀತಿಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು ಅಂದರೆ ವ್ಯಾಪಾರ ವ್ಯವಹಾರ ಮಾಡುತ್ತಿರುವವರು ತಮ್ಮ ಕೆಲಸದಲ್ಲಿ ಉನ್ನತವಾದ ಯಶಸ್ಸನ್ನು ಕಾಣುತ್ತೀರಿ.
* ನೀವು ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಕಂಪನಿ ಯಲ್ಲಿ ನೀವು ಮಾಡುತ್ತಿರುವಂತಹ ಹುದ್ದೆಗೆ ಅತಿ ಹೆಚ್ಚಿನ ವೇತನ ಬರುವ ಸಾಧ್ಯತೆಗಳು ಕೂಡ ಇರುತ್ತದೆ.

* ನೀವೇನಾದರೂ ಸರ್ಕಾರಿ ನೌಕರರಾಗಿದ್ದರೆ ನಿಮ್ಮ ವೇತನದ ಶ್ರೇಣಿ ಹೆಚ್ಚಾಗುತ್ತದೆ ಹಾಗೂ ನಿಮಗೆ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಎನ್ನುವುದು ಸಿಗುತ್ತದೆ.
* ಹಾಗೂ ಯಾರೆಲ್ಲಾ ವ್ಯಾಪಾರ ವ್ಯವಹಾರ ಮಾಡುತ್ತಿರುತ್ತಾರೋ ಅವರ ವ್ಯಾಪಾರ ವ್ಯವಹಾರದ ಲ್ಲಿಯೂ ಕೂಡ ಅತಿ ಹೆಚ್ಚಿನ ಲಾಭವನ್ನು ಕಾಣುತ್ತೀರಿ.

ಈ ಸುದ್ದಿ ಓದಿ:ಮಕ್ಕಳಿರುವ ಪೋಷಕರು ತಪ್ಪದೆ ಇದನ್ನು ನೋಡಿ.!

* ಜೊತೆಗೆ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ನೀವು ಮುಟ್ಟಿದ್ದೆಲ್ಲ ಚಿನ್ನ ಆಗುವ ಸಾಧ್ಯತೆಗಳು ಕೂಡ ಇರುತ್ತದೆ ಹೌದು ಗಜಕೇಸರಿ ಯೋಗ ವನ್ನು ಪಡೆಯುತ್ತಿರುವುದರಿಂದ ನೀವು ಯಾವುದೇ ಕೆಲಸಕ್ಕೂ ಕೈ ಹಾಕಿದರೂ ಅದರೆಲ್ಲದರಲ್ಲಿಯೂ ಕೂಡ ಯಶಸ್ಸು ನಿಮ್ಮದಾಗಿರುತ್ತದೆ.
* ಹಾಗೂ ಯಾರೆಲ್ಲಾ ನಿರುದ್ಯೋಗಿಗಳಾಗಿರುತ್ತಾರೋ ಅವರಿಗೆ ಮುಂದಿನ ದಿನದಲ್ಲಿ ಉತ್ತಮವಾದ ಕಡೆ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದೆ. ಅದರಿಂದ ಇನ್ನೂ ಅತ್ಯುತ್ತಮವಾದ ಜೀವನವನ್ನು ನಡೆಸುವುದಕ್ಕೂ ಕೂಡ ಸಾಧ್ಯವಾಗುತ್ತದೆ.

ಹಾಗೂ ನೀವೇನಾದರೂ ಬೇರೆಯವರಿಗೆ ಸಾಲವನ್ನು ಕೊಡಬೇಕು ಎಂದು ಪ್ರಯತ್ನಿಸುತ್ತಿದ್ದರೆ ನೀವು ಆದಷ್ಟು ಯೋಚನೆ ಮಾಡಿ ಸಾಲ ಕೊಡುವುದು ಉತ್ತಮ. ಏಕೆಂದರೆ ನೀವು ಕೊಟ್ಟಂತಹ ಸಾಲ ಮರಳಿ ಬರುತ್ತದ ಆ ವ್ಯಕ್ತಿ ನಿಮ್ಮ ಸಾಲವನ್ನು ಕೊಡುತ್ತಾನ ಎನ್ನುವುದನ್ನು ತಿಳಿದುಕೊಂಡು ಹಣ ಕೊಡುವುದು ಉತ್ತಮ.

ಈ ಸುದ್ದಿ ಓದಿ:ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

ಹಾಗೂ ನೀವೇನಾದರೂ ಬೇರೆಯವರಿಂದ ಸಾಲ ಪಡೆದುಕೊಂಡು ನಿಮ್ಮ ಸ್ನೇಹಿತರಿಗೆ ಕುಟುಂಬ ವರ್ಗದವರಿಗೆ ಕೊಟ್ಟರೆ ಅವರು ಸಾಲ ಕೊಡದೆ ನೀವೇ ಆ ಸಾಲವನ್ನು ತಿಳಿಸುವ ಸಂದರ್ಭಗಳು ಬರಬಹುದು ಆದ್ದರಿಂದ ಆದಷ್ಟು ಯೋಚನೆ ಮಾಡಿ ಕೊಡುವುದು ಒಳ್ಳೆಯದು.

* ಈ ರಾಶಿಯವರು ಆರ್ಥಿಕವಾಗಿ ಸಾಕಷ್ಟು ಬಲಿಷ್ಠರಾಗಿರುತ್ತೀರಿ.
* ಇದರಿಂದ ನೀವು ಆರ್ಥಿಕವಾಗಿ ಹಣಕಾಸಿನ ಪಡೆದುಕೊಳ್ಳಬಹುದು ಇದರಿಂದ ನೀವು ಸಮಾಜದಲ್ಲಿ ಉನ್ನತವಾದ ಹೆಸರನ್ನು ಪಡೆದು ಕೊಳ್ಳಲು ಸಾಧ್ಯವಾಗುತ್ತದೆ.
* ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಕೊಡಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

  1. ಈ ಸುದ್ದಿ ಓದಿ:ಕುದುರೆಯ ಫೋಟೋ ಮನೆಯಲ್ಲಿ ಹೀಗಿಟ್ಟರೆ ಹಯಗ್ರೀವ ಸ್ವಾಮಿ ರಕ್ಷಣೆ ಮನೆಗೆ ಪ್ರಾಪ್ತಿ ಆಗುತ್ತೆ.!

* ಕುಟುಂಬದಲ್ಲಿರುವ ಸಮಸ್ಯೆಗಳು ದೂರವಾಗಿ ಕುಟುಂಬದವರೆಲ್ಲ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಹೀಗೆ ಇಷ್ಟೆಲ್ಲಾ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವಂತಹ ಆ 7 ರಾಶಿ ಯಾವುದು ಎಂದು ನೋಡುವುದಾದರೆ ಮೇಷ ರಾಶಿ, ಕನ್ಯಾ ರಾಶಿ, ಮೀನ ರಾಶಿ, ಕುಂಭ ರಾಶಿ, ಮಕರ ರಾಶಿ, ತುಲಾ ರಾಶಿ ಮತ್ತು ಕರ್ಕಾಟಕ ರಾಶಿ.

ವಿರುದ್ಧ ಆಹಾರ ಸೇವಿಸುತ್ತಿದ್ದೀರಾ ಎಚ್ಚರ.!

0

 

ಪರಸ್ಪರ ನಿಷಿದ್ಧ ಆಹಾರ ಎಂದರೇನು? ಯಾವ ಆಹಾರಗಳು ಪರಸ್ಪರ ನಿಷಿದ್ಧ.? ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ಈ ದಿನ ತಿಳಿಯೋಣ.

* ಆರೋಗ್ಯ ಪದ್ಧತಿಯಲ್ಲಿ ಪುರತನ ಕಾಲದಿಂದಲೂ ಇಂದಿಗೂ ನಡೆದು ಕೊಂಡು ಬಂದಿರುವ ಪದ್ಧತಿ ಎಂದರೆ ಅದು ಆಯುರ್ವೇದ. ಅಂದರೆ ಆಯುರ್ವೇದದ ಪ್ರಕಾರ ವಿರುದ್ಧ ಸ್ವಭಾವವಿರುವ ಆಹಾರ ಪದಾರ್ಥ ಗಳನ್ನು ಪರಸ್ಪರ ನಿಶಿದ್ಧ ಅಂದರೆ ವಿರುದ್ಧ ಆಹಾರ ಎಂದು ಕರೆಯುತ್ತಾರೆ ಈ ಆಹಾರಗಳನ್ನು ಸೇವಿಸಬೇಕಿದ್ದರೂ ರುಚಿಯಾಗಿದ್ದರೆ ದೇಹಕ್ಕೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಜೀರ್ಣ ಶಕ್ತಿ ಕಡಿಮೆಯಾಗಿ ಜಠರದ ಸಮಸ್ಯೆಗೂ ಕಾರಣವಾಗುತ್ತದೆ. ಹೊರಗಿನ ವಾತಾವರಣದಲ್ಲಿ ಬೆಂಕಿ ಹೊತ್ತಿಕೊಂಡಾಗ ಬೆಂಕಿಯನ್ನು ಆರಿಸಲು ಹೇಗೆ ನೀರನ್ನು ಬಳಸುತ್ತೇವೋ ನಮ್ಮ ದೇಹದಲ್ಲಿ ಜೀರ್ಣ ಕ್ರಿಯೆಯು ಇದೇ ರೀತಿ ಕೆಲಸ ಮಾಡುತ್ತದೆ. ಅಂದರೆ ಹೊರಗಿನ ಬೆಂಕಿಗೆ ನಾವು ಎಣ್ಣೆ ಅಥವಾ ತುಪ್ಪ ಸುರಿದರೆ ಅದು ಹೇಗೆ ಮತ್ತಷ್ಟು ಹೊತ್ತಿ ಉರಿಯುವುದೋ ಅದೇ ರೀತಿ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಚುರುಕಾಗಿ ನಡೆಯಬೇಕೆಂದರೆ ಸಮರ್ಪಕವಾದ ಆಹಾರವನ್ನು ಸೇವಿಸಬೇಕು.

ಈ ಸುದ್ದಿ ಓದಿ:- ನಿಮ್ಮ ಈ 12 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಇಂದಿನಿಂದಲೇ ಅವುಗಳಿಂದ ದೂರವಿರಿ……..||

ಇಲ್ಲದಿದ್ದರೆ ಜೀರ್ಣಕ್ರಿಯೆಯು ನಿಧಾನವಾಗಿ ದೇಹದಲ್ಲಿ ವಿಷಕಾರಿ ಅಂಶಗಳು ಉತ್ಪತ್ತಿಗೊಂಡು ಆರೋಗ್ಯ ಹದಗೆಡುತ್ತದೆ. ಹಾಗಾಗಿ ವಿರುದ್ಧ ರೀತಿಯ ಆಹಾರ ಪದಾರ್ಥಗಳನ್ನು ಯಾವತ್ತು ಸೇವನೆ ಮಾಡಬಾರದು. ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಿರುದ್ಧ ಅಥವಾ ನಿಶಿದ್ಧ ಆಹಾರಗಳು ಯಾವುದು? ಹಾಗೂ ಯಾವ ಆಹಾರದೊಂದಿಗೆ ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ಈ ಕೆಳಗೆ ತಿಳಿಯೋಣ.

* ಖಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇವಿಸಬಾರದು.
* ಹೋಳಿಗೆ ಜೊತೆ ಖಾರವಾದ ಪದಾರ್ಥ ಅಂದರೆ ಪಲ್ಯ ಅಥವಾ ಸಾರು ಸೇವಿಸಬಾರದು.
* ತುಳಸಿಯೊಂದಿಗೆ ಹಾಲು ಸೇರಿಸಬಾರದು.
* ಸಿಹಿ ಆಹಾರದೊಂದಿಗೆ ಮೂಲಂಗಿ ಮೆಂತೆ ಸೊಪ್ಪು ಸೇವಿಸಬಾರದು.
* ಹಸಿ ತರಕಾರಿಯೊಂದಿಗೆ ಸಿಹಿ ಪದಾರ್ಥ ಸೇವಿಸಬಾರದು.
* ನೇರಳೆ ಹಣ್ಣು ತಿಂದಾಗ ಮೊಸರು ಮಜ್ಜಿಗೆ ಸೇವಿಸಬಾರದು.
* ಹಾಲಿನ ಜೊತೆ ಉಪ್ಪನ್ನು ಸೇವಿಸಬಾರದು.

ಈ ಸುದ್ದಿ ಓದಿ:- ಮಕ್ಕಳಿರುವ ಪೋಷಕರು ತಪ್ಪದೆ ಇದನ್ನು ನೋಡಿ.!

* ಬಿಸಿ ಅಡುಗೆ ಹಾಗೂ ತಂಗಳು ಅಡಿಗೆ ಒಟ್ಟಿಗೆ ಸೇವಿಸಬಾರದು.
* ಮೊಸರು ಮಜ್ಜಿಗೆ ಬೆಣ್ಣೆ, ಪಂಚಲೋಹದ ಪಾತ್ರೆಯಲ್ಲಿಟ್ಟು ಸೇವಿಸ ಬಾರದು.
* ಜೇನುತುಪ್ಪ ಹಾಗೂ ಹಸಿ ತರಕಾರಿ ಒಮ್ಮೆಲೆ ಯಾವುದೇ ಕಾರಣಕ್ಕೂ ಸೇವಿಸಬಾರದು.
* ಸಿಹಿ ಆಹಾರದೊಂದಿಗೆ ಈರುಳ್ಳಿ ಸೇವಿಸಬಾರದು.
* ಮೊಸರು ಮಜ್ಜಿಗೆ ಜೊತೆ ಬಾಳೆಹಣ್ಣು ಎಂದಿಗೂ ಸೇವಿಸಬಾರದು.
* ಹಸಿ ತರಕಾರಿಯೊಂದಿಗೆ ಬೆಣ್ಣೆ ಸೇವಿಸಬಾರದು.
* ಅನ್ನದ ಜೊತೆಗೆ ಹಣ್ಣು ತಿನ್ನಬಾರದು.

* ಹಣ್ಣುಗಳನ್ನು ಉಪ್ಪು ಖಾರದ ಜೊತೆ ತಿನ್ನಬಾರದು.
* ಮೂಲಂಗಿ ನುಗ್ಗೆಕಾಯಿಯೊಂದಿಗೆ ಹಾಲು ಸೇವಿಸಬಾರದು.
* ಯಾವುದೇ ಹುಳಿ ಸೇವಿಸಿದ ನಂತರ ಹಾಲನ್ನು ಕುಡಿಯಬಾರದು.
* ಮಜ್ಜಿಗೆ ಹಾಗೂ ಮೊಸರಿನ ಜೊತೆ ತುಪ್ಪ ಸೇವಿಸಬಾರದು.
* ಮೂಲಂಗಿ ಮತ್ತು ಉದ್ದಿನ ಬೇಳೆಯನ್ನು ಒಟ್ಟಿಗೆ ಸೇವಿಸಬಾರದು.
* ಬಾಳೆಹಣ್ಣನ್ನು ಎಂದಿಗೂ ಹಾಲಿನ ಜೊತೆ ಸೇವಿಸುವುದು ಒಳಿತಲ್ಲ.
* ಮೊಸರು ಮತ್ತು ಚೀಸ್ ಒಟ್ಟಿಗೆ ಸೇವಿಸಬಾರದು ಇದರಿಂದ ಮಲಬದ್ಧತೆ ಉಂಟಾಗುತ್ತದೆ.

ಈ ಸುದ್ದಿ ಓದಿ:- ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

* ಚಹಾ ಕುಡಿದ ತಕ್ಷಣ ಮೊಸರನ್ನು ಸೇವಿಸಬಾರದು.
* ಹುಳಿ ಮತ್ತು ಸಿಹಿ ಹಣ್ಣುಗಳನ್ನು ಒಟ್ಟಿಗೆ ತಿನ್ನಬಾರದು.
* ಊಟದ ಮುಂಚೆ ಅಥವಾ ಊಟ ಆದಮೇಲೆ ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಚಹಾ ಸೇವನೆ ಒಳ್ಳೆಯದಲ್ಲ.
* ಚಹಾ ಅಥವಾ ಕಾಫಿಯ ನಂತರ ತಕ್ಷಣ ತಣ್ಣೀರನ್ನು ಕುಡಿಯಬಾರದು.
* ಕಡಲೆಕಾಯಿ ತಿಂದ ನಂತರ ನೀರು ಕುಡಿಯಬಾರದು.

ಈ ಆಹಾರ ಪದಾರ್ಥಗಳನ್ನು ರುಚಿಗೋಸ್ಕರ ಸೇವಿಸುವುದಾದರೆ ಇವೆಲ್ಲವೂ ಪರಸ್ಪರ ನಿಶಿದ್ಧ ಆಹಾರಗಳು ಇವುಗಳನ್ನು ಸೇವನೆ ಮಾಡುವುದರಿಂದ ಜೀರ್ಣ ಶಕ್ತಿ ಹಾಳಾಗಿ ಜೀರ್ಣಕ್ರಿಯೆ ನಿಧಾನವಾಗು ತ್ತದೆ. ಇದರಿಂದ ಅಜೀರ್ಣ ಸಮಸ್ಯೆ ಮಲಬದ್ಧತೆ ಹೊಟ್ಟೆ ನೋವು ಇನ್ನು ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗೆ ಮೇಲೆ ಹೇಳಿದ ಇಷ್ಟು ಆಹಾರ ಪದಾರ್ಥಗಳು ಕೂಡ ನಿಷಿದ್ಧ ಆಹಾರ ಪದ್ಧತಿಯಾಗಿದೆ.