Home Blog Page 76

ಗೃಹ ಜ್ಯೋತಿ ದೊಡ್ಡ ಬದಲಾವಣೆ.! ಇನ್ಮುಂದೆ 10 ಯೂನಿಟ್ ಮಾತ್ರ ಉಚಿತ.!

ಕರ್ನಾಟಕ ರಾಜ್ಯದ ಎಲ್ಲ ಜನತೆಗೆ ರಾಜ್ಯ ಸರ್ಕಾರ ಒಂದು ದೊಡ್ಡ ಶಾಕ್ ನೀಡಿದೆ. ಹೌದು ರಾಜ್ಯ ಸರ್ಕಾರದಲ್ಲಿ ಅಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವ ಒಂದು ಯೋಜನೆಯನ್ನು ನಾವು ಉಚಿತವಾಗಿ ಜನರಿಗೆ ಕೊಡುತ್ತೇವೆ ಎಂದು ಹೇಳಿದ್ದರು. ಆ ಒಂದು ಯೋಜನೆಗಳಲ್ಲಿ ಈ ಒಂದು ಗೃಹಜ್ಯೋತಿ ಯೋಜನೆಯು ಕೂಡ ಒಂದಾ ಗಿದೆ ಹಲವಾರು ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದು ಆದರೆ ಈಗ ಈ ಒಂದು ಯೋಜನೆಯಲ್ಲಿ ಭಾರಿ ದೊಡ್ಡ ಬದಲಾವಣೆಯನ್ನು ನೀಡಿದ್ದಾರೆ.

ಹೌದು ರಾಜ್ಯ ಸರ್ಕಾರ ಇದ್ದಕ್ಕಿದ್ದ ಹಾಗೆ ಈ ಒಂದು ವಿಷಯವಾಗಿ ಭಾರಿ ದೊಡ್ಡ ಬದಲಾವಣೆಯನ್ನು ಮಾಡಿದ್ದು ಪ್ರತಿಯೊಬ್ಬ ರಿಗೂ ಕೂಡ ಇದು ದೊಡ್ಡ ಶಾಕ್ ಎಂದೇ ಹೇಳಬಹುದು. ಮೊದಲನೆಯದಾಗಿ ಪ್ರತಿಯೊಬ್ಬರಿಗೂ ಕೂಡ ಉಚಿತವಾದಂತಹ ವಿದ್ಯುತ್ ಎನ್ನುವಂತಹ ಘೋಷಣೆಯನ್ನು ಹೊರಡಿಸಿದ್ದರು.

ನಾಳೆ ಜನವರಿ 23 ಮಂಗಳವಾರ 48 ಗಂಟೆಗಳ ಒಳಗಾಗಿ 6 ರಾಶಿಯವರಿಗೆ ಗುರುಬಲ, ಸೋಲೇ ಇಲ್ಲ ಹಣದ ಹೊಳೆ ಹರಿಯಲಿದೆ..|

ಆದರೆ ಈ ಒಂದು ನಿರ್ಧಾರದಲ್ಲಿ ಈಗ ಬಾರಿ ದೊಡ್ಡ ಬದಲಾವಣೆ ಮಾಡಿದ್ದು ಕೇವಲ 10 ಯೂನಿಟ್ ಮಾತ್ರ ಉಚಿತ ಎನ್ನುವಂತಹ ಘೋಷಣೆ ಯನ್ನು ಹೊರಡಿಸಿದ್ದಾರೆ. ಹೌದು ಈ ವಿಷಯವಾಗಿ ಸಚಿವ ಸಂಪುಟ ಸಭೆಯಲ್ಲಿ ಭಾರಿ ದೊಡ್ಡ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಯಾಕೆ ಈ ಒಂದು ರೀತಿಯ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಕೇವಲ 10 ಯೂನಿಟ್ ಮಾತ್ರ ಉಚಿತ ಎನ್ನು ವಂತಹ ಯೋಜನೆಯನ್ನು ಯಾಕೆ ತೆಗೆದುಕೊಂಡಿದ್ದಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಮೊದಲನೆಯದಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಉಚಿತ ವಾದಂತಹ ವಿದ್ಯುತ್ ಎಂದು ಹೇಳಿದ್ದರು.ಆದರೆ ಇನ್ನು ಮುಂದೆ ಕೇವಲ 10 ಯೂನಿಟ್ ಮಾತ್ರ ಕರೆಂಟ್ ಉಚಿತ ಎನ್ನುವಂತಹ ಮಾಹಿತಿಯನ್ನು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದಾರೆ ಹೌದು. ಈ ಬಗ್ಗೆ ವಿಧಾನಸೌಧದಲ್ಲಿ ಸಂಪುಟ ಸಭೆಯ ಬಳಿಕ ಎಚ್ ಕೆ ಪಾಟೀಲ್ ಅವರು ಮಾಹಿತಿಯನ್ನು ನೀಡಿದ್ದಾರೆ.

ಎಷ್ಟೇ ಹಣಕಾಸಿನ ಸಮಸ್ಯೆ ಇದ್ದರೂ ಬಿಳಿ ಹಾಳೆಯ ಮೇಲೆ ಬರೆದರೆ ಸಾಕು.! ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತೆ.!

ಈ ಮೊದಲು ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಬಳಸಿದ ಯೂನಿಟ್ ಗಿಂತ ಶೇಕಡವಾರು ಹತ್ತರಷ್ಟು ರಿಯಾಯಿತಿ ನೀಡಲಾಗಿತ್ತು. ಆದರೆ ಇದೀಗ ಶೇಕಡವಾರು ಬದಲಾಗಿ 10 ಯೂನಿಟ್ ಕೊಡಲು ತೀರ್ಮಾನಿಸಿದ್ದು. ಈ ಬಗ್ಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ.

ಇನ್ನು ಕರ್ನಾಟಕ ವಿದ್ಯುತ್ ನಿಗಮ ಪಡೆದಿದ್ದ 4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಸಂಪುಟ ನಿರ್ಧರಿಸಿದೆ. ಹಲವು ವರ್ಷಗಳಿಂದ ಪಡೆದಿದ್ದ ಸಾಲಕ್ಕೆ ಒಳಹರಿವಿನ ಕೊರತೆ ಇದೆ. ಹಾಗಾಗಿ ಶೂರಿಟಿ ನೀಡಬೇಕು ಎಂದು ಸರ್ಕಾರಕ್ಕೆ ವಿದ್ಯುತ್ ನಿಗಮ ಮನವಿ ಮಾಡಿತ್ತು. ಹೀಗಾಗಿ ಸರ್ಕಾರ ಇದೀಗ 4450 ಕೋಟಿ ರೂಪಾಯಿ ಸಾಲಕ್ಕೆ ಖಾತರಿ ನೀಡಲು ತೀರ್ಮಾನಿಸಿದೆ ಎಂದು ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದರು.

ಮನೆಯವರು ಈ ತಂತ್ರ ಮಾಡುವುದರಿಂದ 100 % ಸುಖ ಶಾಂತಿ ನೆಮ್ಮದಿ ಸಿಗುತ್ತದೆ.!

ವಿದ್ಯುತ್ ಸರಬರಾಜು ಕಂಪನಿಗಳು UPCL ಅವರಿಗೆ ಪಾವತಿಸಬೇಕಾದಂತಹ ವಿವಾದಿತ ಮೊತ್ತದ ಕುರಿತು ಚರ್ಚೆ ಯಾಗಿದೆ ಹಾಗೆ ಸೆಂಟ್ರಲ್ ಇ ಆರ್ ಸಿ ಅವರ ಆದೇಶದ ಕುರಿತು ಚರ್ಚೆಯಾಗಿದ್ದು ವಿವಿಧ ಭಿನ್ನ ಕಾನೂನು ಅಭಿಪ್ರಾಯಗಳು ವ್ಯಕ್ತವಾಗಿವೆ. ಲೇಟ್ ಪೇಮೆಂಟ್ ಸರ್ಚಾರ್ಜ್ 1348 ಕೋಟಿ ಜೊತೆಗೆ 419 ಕೋಟಿ ನೀಡಬೇಕಾಗಿದೆ. ಹಾಗಾಗಿ ಈ ಬಗ್ಗೆ ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

 

ನಾಳೆ ಜನವರಿ 23 ಮಂಗಳವಾರ 48 ಗಂಟೆಗಳ ಒಳಗಾಗಿ 6 ರಾಶಿಯವರಿಗೆ ಗುರುಬಲ, ಸೋಲೇ ಇಲ್ಲ ಹಣದ ಹೊಳೆ ಹರಿಯಲಿದೆ..|

 

ನಾಳೆ ಜನವರಿ 23 ಭಯಂಕರ ಮಂಗಳವಾರ ನಾಳೆಯಿಂದ 48 ಗಂಟೆಗಳ ಒಳಗಾಗಿ ಈ 6 ರಾಶಿಯವರಿಗೆ ಗುರು ಬಲ ಎನ್ನುವುದು ಹೆಚ್ಚಾಗುತ್ತದೆ. ಇವರು ಮಾಡುವಂತಹ ಯಾವುದೇ ಕೆಲಸ ಕಾರ್ಯ ಗಳಲ್ಲಿ ಯಶಸ್ಸು ಎನ್ನುವುದು ಕಡ್ಡಾಯವಾಗಿ ಇರುತ್ತದೆ. ಒಟ್ಟಾರೆಯಾಗಿ ಇವರು ಮಾಡುವಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿ ಹಣಕಾಸಿನ ಹೊಳೆಯೇ ಹರಿಯಲಿದೆ ಎಂದೇ ಹೇಳಬಹುದು.

ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಹೊಂದುತ್ತಿರುವಂತಹ ಆ 6 ರಾಶಿಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ. ಅದಕ್ಕೂ ಮೊದಲು ಈ ಯಾರು ರಾಶಿಯವರು ಯಾವ ರೀತಿಯಾದ ಲಾಭಗಳನ್ನು ಹೊಂದುತ್ತಾರೆ ಯಾವ ರೀತಿಯ ಅಭಿವೃದ್ಧಿಯನ್ನು ಹೊಂದುತ್ತಾರೆ ಎಂದು ನೋಡುವುದಾದರೆ.

ರಾಮ ನಾಮ ನೆನೆದು ಒಂದು ನಂಬರ್ ಆರಿಸಿ ಹಾಗೂ ನಿಮಗೆ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿ ಏನು ತಿಳಿಯಿರಿ.!

ಈ ರಾಶಿಯ ಜನರಿಗೆ ಈ ಒಂದು ಸಮಯ ಬಹಳ ಉತ್ತಮವಾದ ಸಮಯವಾಗಿದ್ದು ದೀರ್ಘಕಾಲದಿಂದ ನಿಂತು ಹೋಗಿರುವಂತಹ ಎಲ್ಲಾ ಕೆಲಸಗಳು ಕೂಡ ಈ ಸಮಯದಲ್ಲಿ ನೆರವೇರುವ ಸಾಧ್ಯತೆ ಇದೆ. ಇದರಿಂದಾಗಿ ಅವರು ಇನ್ನು ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದುತ್ತಾರೆ. ನೀವೇನಾದರೂ ಸಹೋದರರೊಂದಿಗೆ ಮನಸ್ತಾಪ ಹೊಂದಿದ್ದರೆ ಅದೆಲ್ಲವೂ ಕೂಡ ಸರಿ ಹೋಗಬಹುದು.

ಜೊತೆಗೆ ನೀವೇನಾದರೂ ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ ನಿಮ್ಮ ಸಹೋದರರ ಸಲಹೆಯು ಬಹಳ ಕೆಲಸ ಮಾಡುತ್ತದೆ. ಈ ದಿನ ನಿಮ್ಮ ಯಾವುದೇ ಸರ್ಕಾರಿ ಕೆಲಸ ಪೂರ್ಣಗೊಳ್ಳುವುದರಿಂದ ಸಂತೋಷಪಡುತ್ತೀರಾ ಮತ್ತು ನೀವು ಮಾಡಿದ ಕಠಿಣ ಪರಿಶ್ರಮವು ಯಶಸ್ವಿಯಾಗುತ್ತದೆ. ಹಾಗೂ ನಿಮ್ಮ ವ್ಯಕ್ತಿತ್ವದಲ್ಲಿ ಪ್ರಭುದ್ಧತೆ ಕಂಡುಬರುತ್ತದೆ ಮತ್ತು ನೀವು ಧಾರ್ಮಿಕ ಕಾರ್ಯಗಳನ್ನು ಮಾಡುವುದಕ್ಕೆ ಬಯಸುತ್ತೀರಾ.

ಎಷ್ಟೇ ಹಣಕಾಸಿನ ಸಮಸ್ಯೆ ಇದ್ದರೂ ಬಿಳಿ ಹಾಳೆಯ ಮೇಲೆ ಬರೆದರೆ ಸಾಕು.! ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತೆ.!

ಉದ್ಯೋಗಿಗಳು ಈ ದಿನ ಮತ್ತೊಂದು ಕಂಪನಿಗೆ ಸಂದರ್ಶನಕ್ಕೆ ಹೋಗಬಹುದು. ಉದ್ಯಮಿಗಳು ತಾವು ಮಾಡುವಂತಹ ಉದ್ಯಮ ದಿಂದ ಅದೃಷ್ಟವನ್ನು ಪಡೆಯುವುದರ ಮೂಲಕ ಹೆಚ್ಚಿನ ಲಾಭವನ್ನು ಹೊಂದುತ್ತಾರೆ ಹಾಗೂ ಇದರಿಂದ ನಿಮ್ಮ ಹಣಕಾಸಿನ ಬೆಳವಣಿಗೆಗೆ ಉತ್ತಮ ಅವಕಾಶಗಳು ಇದೆ.

ಈ ರಾಶಿಯ ಜನರು ಈ ದಿನ ಸಂವಹನ ಕೌಶಲ್ಯ ಮತ್ತು ಸಾಮಾಜಿಕ ನೆಟ್ ವರ್ಕ್ ಗಳನ್ನು ಹೆಚ್ಚಿಸಲು ಸಾಧ್ಯವಾ ಗುತ್ತದೆ. ಕುಟುಂಬದಲ್ಲಿ ನಿಮ್ಮ ಸಂಬಂಧಿಕರೊಂದಿಗೆ ವಿವಾದ ಹೊಂದಿ ದ್ದರೆ ಅದು ಇಂದು ಕೊನೆಗೊಳ್ಳಬಹುದು. ಜೊತೆಗೆ ಕುಟುಂಬದವ ರೊಂದಿಗಿನ ನಿಮ್ಮ ಸಂಬಂಧವು ಬಿಗಿಯಾಗಿರುತ್ತದೆ.

ಈ ದಿನ ವಿದ್ಯಾರ್ಥಿಗಳಿಗೆ ತುಂಬಾ ಮುಖ್ಯವಾದ ದಿನವಾಗಿರುತ್ತದೆ ಹಾಗೂ ಅವರು ತಮ್ಮ ಅಧ್ಯಯನದಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡುವುದಕ್ಕೆ ಸಾಧ್ಯವಾಗುತ್ತದೆ. ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುತ್ತೀರ ಮತ್ತು ಅನೇಕ ಉತ್ತಮವಾದ ಅವಕಾಶಗಳು ಕೂಡ ಲಭ್ಯವಾಗುತ್ತದೆ.

ಮನೆಯವರು ಈ ತಂತ್ರ ಮಾಡುವುದರಿಂದ 100 % ಸುಖ ಶಾಂತಿ ನೆಮ್ಮದಿ ಸಿಗುತ್ತದೆ.!

ವೃತ್ತಿ ಜೀವನದ ದೃಷ್ಟಿಕೋನದಿಂದ ಇಂದು ನೀವು ಕೆಲವು ಸವಾಲು ಗಳನ್ನು ಎದುರಿಸಬಹುದು ಆದರೆ ನೀವು ನಿಮ್ಮ ಕೆಲಸಕ್ಕೆ ಸಮರ್ಥಿತ ರಾಗುತ್ತೀರಾ ಮತ್ತು ನಿಮ್ಮ ಗುರಿಯನ್ನು ಸಾಧಿಸುತ್ತೀರಿ. ವ್ಯಾಪಾರಿಗಳು ಈ ದಿನ ಉತ್ತಮವಾದ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ ಮತ್ತು ಸ್ವಲ್ಪ ಉಳಿತಾಯ ಮಾಡುವುದಕ್ಕೂ ಕೂಡ ಸಾಧ್ಯವಾಗುತ್ತದೆ.

ಈ ದಿನ ನಿಮ್ಮ ಸಂಗಾತಿಯೊಂದಿಗೆ ಹೊಸ ಆಸ್ತಿಯನ್ನು ಖರೀದಿಸಬಹುದು ಮತ್ತು ಆರೋಗ್ಯವು ಉತ್ತಮವಾಗಿರುತ್ತದೆ. ಈ ರಾಶಿಯ ಜನರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲವಾಗಿಡಲು ಯೋಜಿತ ರೀತಿಯಲ್ಲಿ ಮುಂದುವರೆಯುತ್ತಾರೆ ಇದರಿಂದ ಅವರು ಯಾವುದೇ ರೀತಿಯ ನಷ್ಟವನ್ನು ಸಹ ತಪ್ಪಿಸಬಹುದು.

ಕಾರ್ಯ ಸಿದ್ಧಿ ಚಕ್ರ ಅಂದುಕೊಂಡ ಕೆಲಸ ಆಗುತ್ತೋ, ಇಲ್ಲವೋ ತಿಳಿಯಿರಿ.!

ಕುಟುಂಬದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿದ್ದರೆ ಕುಟುಂಬದ ವಾತಾವರಣವನ್ನು ಸರಿಪಡಿಸಲು ನೀವು ಒಳ್ಳೆಯ ರೀತಿಯಿಂದ ಕೆಲಸವನ್ನು ಮಾಡುತ್ತೀರಿ ಮತ್ತು ಎಲ್ಲ ರೊಂದಿಗಿನ ಸಂಬಂಧ ಕೂಡ ಉತ್ತಮವಾಗಿರುತ್ತದೆ. ಹೀಗೆ ಇಷ್ಟೆಲ್ಲಾ ಅದೃಷ್ಟವನ್ನು ಹೊಂದುತ್ತಿರುವ ಆ 6 ರಾಶಿಗಳು ಯಾವುದು ಎಂದು ನೋಡುವುದಾದರೆ ವೃಷಭ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ ಮತ್ತು ಧನಸ್ಸು ರಾಶಿ.

ರಾಮ ನಾಮ ನೆನೆದು ಒಂದು ನಂಬರ್ ಆರಿಸಿ ಹಾಗೂ ನಿಮಗೆ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿ ಏನು ತಿಳಿಯಿರಿ.!

 

ಸಂಖ್ಯಾಶಾಸ್ತ್ರದಲ್ಲಿ ನಾವು ಹಲವಾರು ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳುತ್ತೇವೆ ಅದೇ ರೀತಿಯಾಗಿ ಈಗ ನಾವು ಹೇಳುವಂತಹ ಸಂಖ್ಯೆಗಳಲ್ಲಿ ಇಂತಹ ಒಂದು ಅದೃಷ್ಟ ಅಂದರೆ ಸಿಹಿ ಸುದ್ದಿ ಕಾದಿರುತ್ತದೆ ಎಂದೇ ಹೇಳಬಹುದು ಹೌದು. ಹಾಗಾದರೆ ಈ ದಿನ ನಾವು ಹೇಳುವ 5 ಸಂಖ್ಯೆಗಳಲ್ಲಿ ನೀವು ಯಾವ ಸಂಖ್ಯೆಯನ್ನು ಮೊದಲು ಆಯ್ಕೆ ಮಾಡಿಕೊಂಡಿರುತ್ತೀರೋ ಆ ಸಂಖ್ಯೆಯಲ್ಲಿ ಯಾವ ರೀತಿ ಅದೃಷ್ಟವನ್ನು ಪಡೆಯುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಪ್ರತಿಯೊಬ್ಬರೂ ಕೂಡ ಒಂದೇ ರೀತಿಯಾದಂತಹ ಸಂಖ್ಯೆಯನ್ನು ಆಯ್ಕೆ ಮಾಡುವುದಿಲ್ಲ. ಅವರ ಇಚ್ಛಾನುಸಾರ ಅವರಿಗೆ ಇಷ್ಟವಾಗುವಂತಹ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿಯಾಗಿ ಆ ಒಂದು ಸಂಖ್ಯೆ ಅವರ ಜೀವನದಲ್ಲಿ ಎಷ್ಟು ಸಿಹಿ ಸುದ್ದಿಯನ್ನು ತರುತ್ತದೆ ಹಾಗಾದರೆ 1 ರಿಂದ 5 ಸಂಖ್ಯೆಯ ಒಳಗೆ ಆಯ್ಕೆ ಮಾಡಿಕೊಂಡಿರುವಂತಹ ಸಂಖ್ಯೆಗಳು ಯಾವ ರೀತಿ ಅದೃಷ್ಟವನ್ನು ಕೊಡುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಎಷ್ಟೇ ಹಣಕಾಸಿನ ಸಮಸ್ಯೆ ಇದ್ದರೂ ಬಿಳಿ ಹಾಳೆಯ ಮೇಲೆ ಬರೆದರೆ ಸಾಕು.! ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತೆ.!

* ಮೊದಲನೇ ಸಂಖ್ಯೆ 1 ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿರುವವರು ಜೀವನದಲ್ಲಿ ಒಬ್ಬ ವ್ಯಕ್ತಿ ಆಗಮನ ಆಗಬಹುದು ಹುಡುಗರಿಗೆ ಹುಡುಗಿಯ ಆಗಮನ ಆಗಬಹುದು, ಹುಡುಗಿಗೆ ಹುಡುಗನ ಆಗಮನ ಆಗಬಹುದು. ಜೊತೆಗೆ ಇವರು ಸಾಕಷ್ಟು ರೀತಿಯ ಬದಲಾವಣೆಗಳನ್ನು ಮಾಡುತ್ತಾರೆ. ಹಾಗೂ ಆ ವ್ಯಕ್ತಿಗಳು ನಿಮ್ಮ ಆತ್ಮೀಯ ಸ್ನೇಹಿತರಾಗಿ ಬರಬಹುದು ಅಥವಾ ನಿಮ್ಮ ಹೆಂಡತಿ ಅಥವಾ ನಿಮ್ಮ ಪತಿಯಾಗಿಯೂ ಕೂಡ ನಿಮ್ಮ ಜೀವನಕ್ಕೆ ಪ್ರವೇಶ ಮಾಡಬಹುದು.

ಜೊತೆಗೆ ಇವರು ನಿಮ್ಮ ಎಲ್ಲಾ ರೀತಿಯ ಕಷ್ಟ ಸುಖ ದುಃಖಗಳಲ್ಲಿಯೂ ಕೂಡ ಒಂದಾಗಿಯೇ ಇರುತ್ತಾರೆ. ಈಗಾಗಲೇ ವಿವಾಹಿತರಾಗಿದ್ದರೆ ಅವರ ಜೀವನದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಇನ್ನು ಮುಂದೆ ಇಂತಹ ಯಾವುದೇ ರೀತಿಯ ಸಮಸ್ಯೆಗಳು ಇರುವುದಿಲ್ಲ. ಮುಂದಿನ ದಿನದಲ್ಲಿ ನೀವು ಕೂಡ ಉತ್ತಮವಾದ ಪ್ರೀತಿ ಬಾಂಧವ್ಯವನ್ನು ಹೊಂದಿರುತ್ತೀರಿ. ಸುಖಕರ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.

ಮನೆಯವರು ಈ ತಂತ್ರ ಮಾಡುವುದರಿಂದ 100 % ಸುಖ ಶಾಂತಿ ನೆಮ್ಮದಿ ಸಿಗುತ್ತದೆ.!

* ಇನ್ನು ಎರಡನೆಯ ಸಂಖ್ಯೆ ನೋಡುವುದಾದರೆ 2 ನೀವೇನಾದರೂ ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದರೆ ನೀವು ಯಾವುದಾದರು ಹೊಸ ವ್ಯಾಪಾರ ವ್ಯವಹಾರ ಪ್ರಾರಂಭ ಮಾಡಬೇಕು ಎಂದುಕೊಂಡಿ ದ್ದರೆ ನೀವು ಒಬ್ಬರೇ ಆ ಒಂದು ಕೆಲಸವನ್ನು ಮಾಡುವುದಕ್ಕೆ ಸಾಧ್ಯವಾ ಗುವುದಿಲ್ಲ ಬೇರೊಬ್ಬರ ಸಹಾಯ ಅಂದರೆ ಪಾರ್ಟ್ನರ್ ಶಿಪ್ ಮುಖಾಂತ ರ ನೀವು ಆ ವ್ಯವಹಾರವನ್ನು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

* ಇನ್ನು ಮೂರನೆಯ ಸಂಖ್ಯೆ ನೋಡುವುದಾದರೆ 3 ಈ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಾರೋ ಹಾಗೂ ಈ ವ್ಯಕ್ತಿಗಳು ಏನಾದರೂ ವ್ಯವಹಾರ ಮಾಡುತ್ತಿದ್ದರೆ ಅದರಲ್ಲಿ ನಿಮಗೆ ಅಷ್ಟೊಂದು ಲಾಭ ಎನ್ನುವುದು ಸಿಗುತ್ತಿರುವುದಿಲ್ಲ. ಹಾಗಾಗಿ ನೀವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿ ನಿಮ್ಮ ಶ್ರಮ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಕೆಲವೊಂದಷ್ಟು ವಿಚಾರಗಳಲ್ಲಿ ನೀವು ಕೆಲವೊಂದನ್ನು ನಿಮ್ಮ ಜೀವನದಿಂದ ಸಂಪೂರ್ಣವಾಗಿ ಬಿಡಬೇಕಾಗು ತ್ತದೆ ಆಗ ಮಾತ್ರ ನೀವು ಆ ಒಂದು ಕೆಲಸದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುವುದಕ್ಕೆ ಸಾಧ್ಯವಾಗುತ್ತದೆ.

ನಾಳೆ ಮನೆಯಲ್ಲಿ ಅಯೋಧ್ಯ ರಾಮನ ಪೂಜೆ ಎಲ್ಲರೂ ಈ ರೀತಿ ಸುಲಭವಾಗಿ ಮಾಡಿಕೊಳ್ಳಿ.!

* ಇನ್ನು ನೀವು 4 ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದರೆ ನೀವೇನಾದರೂ ವಿವಾಹಿತರಾಗಿದ್ದರೆ ನಿಮ್ಮ ಜೀವನದಲ್ಲಿ ಒಂದು ಮಗು ವಿನ ನಿರೀಕ್ಷೆ ಆಗುವ ಸಾಧ್ಯತೆ ಕೂಡ ಇರುತ್ತದೆ. ಹೌದು ಇದರಿಂದಾಗಿ ನೀವು ನಿಮ್ಮ ಜೀವನದಲ್ಲಿ ಹೆಚ್ಚು ಸಂತೋಷವನ್ನು ಹೊಂದುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಎಷ್ಟೇ ಹಣಕಾಸಿನ ಸಮಸ್ಯೆ ಇದ್ದರೂ ಬಿಳಿ ಹಾಳೆಯ ಮೇಲೆ ಬರೆದರೆ ಸಾಕು.! ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತೆ.!

 

ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಹಣಕಾಸಿನ ಸಮಸ್ಯೆ ಇದ್ದೇ ಇರುತ್ತದೆ. ಹೌದು ತಮ್ಮ ವ್ಯಾಪಾರ ವ್ಯವಹಾರದಲ್ಲಾಗಿರ ಬಹುದು ಮನೆಯಲ್ಲಾಗಿರಬಹುದು ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಕೆಲವೊಂದಷ್ಟು ಜನರಿಗೆ ಹಣಕಾಸಿನ ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ.

ಆದ್ದರಿಂದ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ನಾವು ಯಾವ ಕೆಲಸ ಮಾಡುವುದರಿಂದ ಯಾವ ಉಪಾಯ ಮಾಡುವುದ ರಿಂದ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವಂತಹ ಬೇರೆ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ.

ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಮಾಡಿದ್ದೆ ಆದಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ. ಹಾಗಾದಈ ಈ ಒಂದು ಪೂಜಾ ವಿಧಾನವನ್ನು ಯಾವ ದಿನ ಮಾಡ ಬೇಕು ಯಾವ ರೀತಿಯಾಗಿ ಮಾಡಬೇಕು ಹಾಗೂ ಯಾವುದೆಲ್ಲ ವಸ್ತು ಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಮನೆಯವರು ಈ ತಂತ್ರ ಮಾಡುವುದರಿಂದ 100 % ಸುಖ ಶಾಂತಿ ನೆಮ್ಮದಿ ಸಿಗುತ್ತದೆ.!

ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಪೂಜಾ ವಿಧಾನವನ್ನು ಲಕ್ಷ್ಮಿ ದೇವಿಗೆ ಪ್ರಿಯವಾದಂತಹ ದಿನದಂದು ಮಾಡಬಹುದು. ಹೌದು ಬೆಳಗ್ಗೆ ಎದ್ದ ತಕ್ಷಣ ಸ್ವಚ್ಛವಾಗಿ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ತಾಯಿ ಲಕ್ಷ್ಮಿ ದೇವಿಯ ಫೋಟೋ ಮುಂದೆ ನಿಂತು ಪೂಜೆಯನ್ನು ಮಾಡಿ ಶ್ರದ್ಧೆ ಭಕ್ತಿಯಿಂದ ದೇವಿಯನ್ನು ಆರಾಧನೆ ಮಾಡಬೇಕು.

ಆನಂತರ ಒಂದು ಸಂಪೂರ್ಣ ವಾದ ಬಿಳಿ ಹಾಳೆಯನ್ನು ತೆಗೆದುಕೊಂಡು ಆ ಬಿಳಿ ಹಾಳೆಯ ಮೇಲೆ ನಿಮ್ಮ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳಿದ್ದರೂ ಹಣಕಾಸಿನ ಸಮಸ್ಯೆಗಳಿದ್ದರೂ ಅವೆಲ್ಲವನ್ನು ಸಹ ಆ ಒಂದು ಬಿಳಿ ಹಾಳೆಯ ಮೇಲೆ ಬರೆಯಬೇಕು.

ಹಾಗೂ ಕೆಲವೊಂದಷ್ಟು ಜನ ತಮ್ಮ ಸಮಸ್ಯೆಗಳಿಗೆ ಬೇರೆಯವರಿಂದ ಸಾಲವನ್ನು ಪಡೆದಿರುತ್ತಾರೆ ಆ ವಿಷಯವನ್ನು ಸಹ ಆ ಒಂದು ಬಿಳಿ ಹಾಳೆಯ ಮೇಲೆ ಬರೆಯಬೇಕು. ಅದು ಹೇಗೆ ಎಂದರೆ ನಾನು ಇಂತಹ ವ್ಯಕ್ತಿಯಿಂದ ಸಾಲವನ್ನು ಪಡೆದಿದ್ದೇನೆ ಈ ಸಲ ಆದಷ್ಟು ಬೇಗ ತೀರು ವಂತೆ ನನಗೆ ಅನುಗ್ರಹಿಸು ತಾಯಿ ಎನ್ನುವುದನ್ನು ಸ್ಪಷ್ಟವಾಗಿ ಬಿಳಿ ಹಾಳೆಯ ಮೇಲೆ ಬರೆಯಬೇಕು.

ನಾಳೆ ಮನೆಯಲ್ಲಿ ಅಯೋಧ್ಯ ರಾಮನ ಪೂಜೆ ಎಲ್ಲರೂ ಈ ರೀತಿ ಸುಲಭವಾಗಿ ಮಾಡಿಕೊಳ್ಳಿ.!

ಅದೇ ರೀತಿಯಾಗಿ ನಿಮ್ಮ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಇದ್ದರೆ ಅವರ ಆರೋಗ್ಯ ಸಮಸ್ಯೆ ಸಂಪೂರ್ಣವಾಗಿ ದೂರ ವಾಗಬೇಕು ನಮಗೆ ಅನುಗ್ರಹಿಸು ತಾಯಿ ಎನ್ನುವುದನ್ನು ಸಹ ಆ ಬಿಳಿ ಹಳೆಯ ಮೇಲೆ ಬರೆಯಬೇಕು. ಆನಂತರ ಈ ಎಲ್ಲಾ ಮಾಹಿತಿಗಳನ್ನು ಬರೆದ ಮೇಲೆ ಅದರ ಕೆಳಭಾಗ ದಲ್ಲಿ ಈಗ ನಾವು ಹೇಳುವ ಈ ಒಂದು ಮಂತ್ರವನ್ನು ಬರೆಯಬೇಕು.

ಅದು ಯಾವ ಮಂತ್ರ ಎಂದು ನೋಡುವುದಾದರೆ ” ಓಂ ಶ್ರೀಂ ರೀo ಕ್ಲೀo ಶ್ರೀ ಸಿದ್ದಲಕ್ಷ್ಮಿಯೇ ನಮಃ ” . ಈ ಮಂತ್ರ ಬರೆದ ತಕ್ಷಣ ಆ ಒಂದು ಕಾಗದವನ್ನು ದೇವರ ಕೋಣೆಗೆ ತೆಗೆದುಕೊಂಡು ಹೋಗಿ ಲಕ್ಷ್ಮೀದೇವಿಯ ಫೋಟೋದ ಮುಂದೆ ಇಡಬೇಕು. ಆನಂತರ ಮೊದಲನೆಯದಾಗಿ ದೇವರ ಮನೆಯಲ್ಲಿ ವಿಜ್ಞ ವಿನಾಯಕನ ವಿಗ್ರಹ ಅಥವಾ ಫೋಟೋ ಇದ್ದರೆ ಅದಕ್ಕೆ ಪೂಜೆಯನ್ನು ಮಾಡಿದ ಮೇಲೆ ದೀಪ ಹಚ್ಚಿ.

ಒಂದು ಪೂಜೆಯನ್ನು ಮಾಡಬೇಕು ನಂತರ ಆ ಕಾಗದದ ಮೇಲೆ ಅರಿಶಿನ ಕುಂಕುಮ ಇಟ್ಟು ಕೈ ಮುಗಿದು ಆ ಒಂದು ಕಾಗದವನ್ನು ಅದೇ ದೀಪದಿಂದ ಸುಡ ಬೇಕು. ಸುಡುವ ಮುನ್ನ ಇದರಲ್ಲಿ ಬರೆದಿರುವಂತಹ ಎಲ್ಲಾ ಸಮಸ್ಯೆಗಳು ದೂರವಾಗಬೇಕು ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಇದನ್ನು ಸುಡ ಬೇಕು ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಸಹ ನಿಮಗೆ ತಿಳಿಯದ ಹಾಗೆ ದೂರವಾಗುತ್ತಾ ಹೋಗುತ್ತದೆ.

https://youtu.be/UuUgyXuRyhc?si=OFiSdlFgq3dKLg2x

ಮನೆಯವರು ಈ ತಂತ್ರ ಮಾಡುವುದರಿಂದ 100 % ಸುಖ ಶಾಂತಿ ನೆಮ್ಮದಿ ಸಿಗುತ್ತದೆ.!

 

ಯಾವುದೇ ಒಬ್ಬ ವ್ಯಕ್ತಿಯನ್ನು ಕುಡಿತದ ಚಟದಿಂದ ಬಿಡಿಸಬೇಕು ಎಂದರೆ ಮೊದಲು ಮನೆಯಲ್ಲಿರುವಂತಹ ಸದಸ್ಯರು ಈ ರೀತಿಯಾದ ಮುಡಿಪನ್ನು ಕಟ್ಟಬೇಕು ಮುಡಿಪು ಎಂದರೆ ಒಂದು ಕೆಂಪು ಬಟ್ಟೆಗೆ ಒಂದು ಹಿಡಿ ಅಕ್ಕಿಯನ್ನು ಹಾಕಬೇಕು. ಆ ಅಕ್ಕಿಗೆ ಒಂದು ಅರಿಶಿಣದ ಕೊಂಬನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅದರಲ್ಲಿ ಬರುವಂತಹ ಅರಿಶಿನವನ್ನು ಆ ಅಕ್ಕಿಗೆ ಹಾಕಿ ಕಲಸಿ ಅದನ್ನು ಅಕ್ಷತೆ ಮಾಡಿಕೊಳ್ಳಬೇಕು.

ಇದಾದ ನಂತರ ಒಂದು ಬಿಳಿಯ ಹಾಳೆಯನ್ನು ತೆಗೆದುಕೊಳ್ಳ ಬೇಕು ಅದರ ಮೇಲೆ ಆ ವ್ಯಕ್ತಿಯ ಹೆಸರಿನ ಜೊತೆಗೆ ಅನೇಕ ವರ್ಷ ಗಳಿಂದ ಈತನು ಕುಡುಕನಾಗಿದ್ದಾನೆ ಈತನು ತನ್ನ ಕುಡಿತದ ಚಟವನ್ನು ಬಿಡಬೇಕು ಎಂದು ಆ ಕಾಗದದ ಮೇಲೆ ಬರೆಯಬೇಕು ನಂತರ ಆ ಒಂದು ಕಾಗದದ ಹಿಂಭಾಗದಲ್ಲಿ ನಿಮ್ಮ ಮನೆ ದೇವರ ಹೆಸರನ್ನು ಬರೆಯಬೇಕು.

ನಂತರ ಇದನ್ನು ಮೊದಲು ತಯಾರಿಸಿ ಇಟ್ಟುಕೊಂಡಿದ್ದಂತಹ ಅಕ್ಷತೆಯ ಮೇಲೆ ಇಡಬೇಕು ಇದಾದ ಮೇಲೆ ನಿಮ್ಮ ಮನೆ ದೇವರ ಫೋಟೋಗೆ ಅರಿಶಿನ ಕುಂಕುಮ ಹೂವನ್ನು ಇಟ್ಟು ಭಕ್ತಿಯಿಂದ ಪೂಜೆಯನ್ನು ಆರತಿಯನ್ನು ದೂಪ ದೀಪ ನೈವೇದ್ಯವನ್ನು ಮಾಡಬೇಕಾಗುತ್ತದೆ. ಆನಂತರ ಅಕ್ಷತೆ ಕಾಳಿನ ಜೊತೆ ಇದ್ದಂತಹ ಆ ಒಂದು ಬಿಳಿ ಹಾಳೆಯ ಜೊತೆ ಒಂದು ನಿಂಬೆ ಹಣ್ಣನ್ನು ಸಹ ಇಡಬೇಕು.

ಇದನ್ನು ಓದಿ:- ನಾಳೆ ಮನೆಯಲ್ಲಿ ಅಯೋಧ್ಯ ರಾಮನ ಪೂಜೆ ಎಲ್ಲರೂ ಈ ರೀತಿ ಸುಲಭವಾಗಿ ಮಾಡಿಕೊಳ್ಳಿ.!

ಇಷ್ಟನ್ನು ಸಹ ಆ ಒಂದು ಕೆಂಪು ಬಟ್ಟೆಯಲ್ಲಿ ಇಟ್ಟು ಅದನ್ನು ಒಂದು ಮೂಟೆಯಾಗಿ ಕಟ್ಟಬೇಕು ಈ ರೀತಿ ಕಟ್ಟಿದಂತಹ ಕೆಂಪು ಬಟ್ಟೆಯ ಮೂಟೆಯನ್ನು ಎಕ್ಕದ ಗಿಡಕ್ಕೆ 3 ಗಂಟನ್ನು ಹಾಕುವುದರ ಮೂಲಕ ಕಟ್ಟಬೇಕು.

ಆನಂತರ ಎಕ್ಕದ ಗಿಡವನ್ನು ಕೈಯಲ್ಲಿ ಮುಟ್ಟಿ ನಮಸ್ಕರಿಸಬೇಕು ಆನಂತರ ನಿಮ್ಮ ಮನಸ್ಸಿನಲ್ಲಿ ಯಾವ ವ್ಯಕ್ತಿ ಕುಡಿತದ ಚಟದಲ್ಲಿ ಬಿದ್ದಿರುತ್ತಾನೋ ಅವನ ಹೆಸರನ್ನು ಹೇಳುತ್ತಾ ಇವನು ತನ್ನ ಕುಡಿತದ ಚಟವನ್ನು ಬಿಡಬೇಕು ಎಂದು ಹೇಳುತ್ತಾ ಎಕ್ಕದ ಗಿಡದ ಮುಂದೆ ಒಂದು ಸಂಕಲ್ಪವನ್ನು ಮಾಡಿಕೊಂಡು.

ಆ ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿದಂತಹ ಮೂಟೆಯನ್ನು ಕೈ ಮುಗಿದು ದೇವರ ಬಳಿ ಶ್ರದ್ದೆಯಿಂದ ಕೇಳಿಕೊಳ್ಳುತ್ತಾ ಕೈ ಮುಗಿಯಬೇಕು. ಕೈಮುಗಿದು ತಕ್ಷಣವೇ ಮತ್ತೆ ಹಿಂದಿರುಗಿ ನೋಡದೆ ಬರಬೇಕು ಹೌದು. ಈ ರೀತಿಯಾಗಿ ನೀವು 9 ದಿನ ಮಾಡಬೇಕು ಹೀಗೆ ಮಾಡಿದ್ದೆ ಆದರೆ ಆ ವ್ಯಕ್ತಿ ತನ್ನ ಕುಡಿತದ ಚಟದಿಂದ ಸಂಪೂರ್ಣವಾಗಿ ಹೊರ ಬರುತ್ತಾನೆ ಎನ್ನುವಂತಹ ನಂಬಿಕೆ ಇದೆ.

ಇದನ್ನು ಓದಿ:- ಕಾರ್ಯ ಸಿದ್ಧಿ ಚಕ್ರ ಅಂದುಕೊಂಡ ಕೆಲಸ ಆಗುತ್ತೋ, ಇಲ್ಲವೋ ತಿಳಿಯಿರಿ.!

ಹಾಗಾಗಿ ಯಾರೆಲ್ಲರ ಮನೆಯಲ್ಲಿ ಇಂತಹ ಕುಡಿತದ ಚಟವನ್ನು ಅನುಭವಿಸುತ್ತಿರುತ್ತಾರೋ ಅವರ ಈ ಚಟವನ್ನು ಬಿಡಿಸಬೇಕು ಎಂದರೆ ಈಗ ನಾವು ಮೇಲೆ ಹೇಳಿದ ಈ ಒಂದು ಪೂಜಾ ವಿಧಾನವನ್ನು ಈ ಒಂದು ಅನುಷ್ಠಾನವನ್ನು ಮಾಡುವುದರಿಂದ ಆ ವ್ಯಕ್ತಿ ತನ್ನ ಜೀವನದಲ್ಲಿ ತನ್ನ ಕುಡಿತದ ಚಟದಿಂದ ಹೊರ ಬರುತ್ತಾನೆ.

ಹೌದು ಕೆಲವೊಂದಷ್ಟು ಜನ ಎಷ್ಟೇ ಔಷಧಿಗಳನ್ನು ಸಹ ಕೊಡಿಸಿದರು ಆ ವ್ಯಕ್ತಿ ತನ್ನ ಕುಡಿತದ ಚಟ ವನ್ನು ಬಿಡುವುದಿಲ್ಲ ಆದರೆ ಈ ಒಂದು ಪೂಜಾ ವಿಧಾನವನ್ನು ಮಾಡುವು ದರಿಂದ ಆ ವ್ಯಕ್ತಿ ದಿನೇ ದಿನೇ ಕುರಿತದ ಛಟವನ್ನು ಕಡಿಮೆ ಮಾಡುತ್ತಾ ಬರುತ್ತಾನೆ.

ಯಾವುದೇ ಒಂದು ಪೂಜೆಯನ್ನು ಮಾಡಬೇಕು ಎಂದರೆ ಅದರಲ್ಲಿ ಭಕ್ತಿ ಶ್ರದ್ಧೆ ನಂಬಿಕೆ ಇದ್ದರೆ ಮಾತ್ರ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಪೂಜೆಯನ್ನು ಬಹಳ ನಂಬಿಕೆಯಿಂದ ಭಕ್ತಿ ಶ್ರದ್ಧೆಯಿಂದ ಮಾಡಿದಾಗ ಆದರಿಂದ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

https://youtu.be/8UwC_0J3BQg?si=ric4Wj9lgoj80Fhi

ನಾಳೆ ಮನೆಯಲ್ಲಿ ಅಯೋಧ್ಯ ರಾಮನ ಪೂಜೆ ಎಲ್ಲರೂ ಈ ರೀತಿ ಸುಲಭವಾಗಿ ಮಾಡಿಕೊಳ್ಳಿ.!

 

ನಾಳೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಇದ್ದು ಆ ಒಂದು ದಿನ ಪ್ರತಿಯೊಬ್ಬರೂ ಕೂಡ ತಮ್ಮ ಮನೆಗಳಲ್ಲಿ ತಾಯಿ ಸೀತಾಮಾತೆ ರಾಮ ಹಾಗೂ ಆಂಜನೇಯನ ಪೂಜೆಯನ್ನು ಮಾಡು ವುದು ಬಹಳ ಮುಖ್ಯವಾಗಿರುತ್ತದೆ. ಮಹಿಳೆಯರು ಪುರುಷರು ಮಕ್ಕಳು ವೃದ್ಧರು ಪ್ರತಿಯೊಬ್ಬರು ಈ ಪೂಜೆಯನ್ನು ಮಾಡಬಹುದು.

ಹೌದು ನೀವು ಮಾಡುವಂತಹ ಯಾವುದೇ ಪೂಜೆ ಆಗಿರಬಹುದು. ಆ ಒಂದು ಪೂಜೆಯಲ್ಲಿ ನಿಮ್ಮ ಭಕ್ತಿ ಶ್ರದ್ಧೆ ನಂಬಿಕೆ ಎನ್ನುವುದು ಇರಬೇಕು ಆಗ ಮಾತ್ರ ನೀವು ಮಾಡುವಂತಹ ಕೆಲಸದಲ್ಲಿ ಯಶಸ್ಸನ್ನು ಒಳ್ಳೆಯ ಫಲಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ರಾಮನ ಪೂಜೆಯನ್ನು ಯಾವ ರೀತಿಯಾಗಿ ಸುಲಭವಾಗಿ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಬಹುದು ಹಾಗೂ ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಯಾವ ಸಮಯದಲ್ಲಿ ರಾಮನಿಗೆ ಪೂಜೆಯನ್ನು ಅರ್ಪಿಸಬೇಕಾಗುತ್ತದೆ. ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ತಿಳಿದು ಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ರಾಮ ಸೀತಾಮಾತೆ ವೀರಾಂಜನೇಯ ಸ್ವಾಮಿ ಇರುವಂತಹ ಫೋಟೋ ವನ್ನು ಇಟ್ಟು ಆ ಫೋಟೋಗೆ ಪೂಜೆ ಮಾಡುವುದರ ಮೂಲಕ ಅರಿಶಿನ ಕುಂಕುಮ ಹೂವು ಎಲ್ಲವನ್ನು ಇಟ್ಟು ಆ ಫೋಟೋ ಮುಂದೆ ಎರಡು ದೀಪ ಇಟ್ಟು ಮೊದಲನೆಯದಾಗಿ ಎರಡು ದೀಪವನ್ನು ಹಚ್ಚುವುದರ ಮೂಲಕ ದೀಪವನ್ನು ಪೂಜೆ ಮಾಡಿ ಅಕ್ಷತೆಗಳನ್ನು ಹಾಕಬೇಕು.

ಆನಂತರ ನೀವು ಈ ಒಂದು ಪೂಜೆಯನ್ನು ಮಾಡುತ್ತಿರುವಂತಹ ಸಮಯದಲ್ಲಿ ಯಾವುದೇ ವಿಜ್ಞಗಳು ಬರದೆ ಇರುವ ಹಾಗೆ ಗಣಪತಿಯ ಆರಾಧನೆಯನ್ನು ಮಾಡಬೇಕು. ತದನಂತರ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಎದುರಾಗು ವಂತಹ ಎಲ್ಲಾ ಕಷ್ಟಗಳು ಎಲ್ಲ ಸಮಸ್ಯೆಗಳು ಕೂಡ ದೂರವಾಗಬೇಕು ಎಂದರೆ ಈಗ ನಾವು ಹೇಳುವಂತಹ ಈ ಒಂದು ರಾಮ ಸ್ತೋತ್ರವನ್ನು ಹೇಳಬೇಕಾಗುತ್ತದೆ.

ಹೌದು ನಿಮ್ಮ ಮನೆಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದುಕೊಂಡಿದ್ದರೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯ ಬೇಕು ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಬೇಕು ನಿಮ್ಮ ಕಷ್ಟಗಳೆಲ್ಲವೂ ಕೂಡ ದೂರವಾಗಬೇಕು ಎಂದರೆ ಈಗ ನಾವು ಹೇಳುವಂತಹ ಈ ಒಂದು ಸ್ತೋತ್ರವನ್ನು ಹೇಳಬೇಕು.

ಹೌದು ಈ ಒಂದು ಸ್ತೋತ್ರದ ಬಗ್ಗೆ ಸ್ಕಂದ ಪುರಾಣದಲ್ಲಿಯೂ ಸಹ ಇದೆ ಹೌದು ಈ ಒಂದು ಸ್ತೋತ್ರವನ್ನು ಪಾರ್ವತಿ ದೇವಿ ಹೇಳುತ್ತಿದ್ದರು ಎನ್ನುವಂತಹ ಮಾಹಿತಿ ಯು ಕೂಡ ಇದರಲ್ಲಿ ಇದೆ. ಆದ್ದರಿಂದ ಪ್ರತಿಯೊಬ್ಬರೂ ಈ ಒಂದು ಸ್ತೋತ್ರವನ್ನು ಹೇಳುವುದರಿಂದ ತಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು.

ಪ್ರಥಮಂ ಶ್ರೀಧರಂ ವಿದ್ಯಾದ್ವಿತೀಯಂ ||
ರಘುನಾಯಕಮ್ ||
ತೃತೀಯಂ ರಾಮಚಂದ್ರಂ ಚ ಚತುರ್ಥಂ ||
ರಾವಣಾಂತಕಮ್ ||
ಪಂಚಮಂ ಲೋಕಪೂಜ್ಯಂ ಚ ಷಷ್ಠಮಂ ಜಾನಕೀಪತಿಮ್ ||
ಸಪ್ತಮಂ ವಾಸುದೇವಂ ಚ ಶ್ರೀರಾಮಂ ||
ಚಾಽಷ್ಟಮಂ ತಥಾ ||
ನವಮಂ ಜಲದಶ್ಯಾಮಂ ದಶಮಂ ||
ಲಕ್ಷ್ಮಣಾಗ್ರಜಮ್ ||
ಏಕಾದಶಂ ಚ ಗೋವಿಂದಂ ದ್ವಾದಶಂ ||
ಸೇತುಬಂಧನಮ್ ||
ದ್ವಾದಶೈತಾನಿ ನಾಮಾನಿ ಯಃ ಪಠೇಚ್ಛದ್ಧಯಾನ್ವಿತಃ ||
ಅರ್ಧರಾತ್ರೇ ತು ದ್ವಾದಶ್ಯಾಂ ||
ಕುಷ್ಠದಾರಿತ್ರ್ಯನಾಶನಮ್ ||
ದ್ವಾದಶೈತಾನಿ ನಾಮಾನಿ ಯಃ ಅರ್ಧರಾತ್ರೇ ತು ದ್ವಾದಶ್ಯಾಂ || ಕುಷ್ಠದಾರಿತ್ರ್ಯನಾಶನಮ್ ||
ಪಠೇಚ್ಛದ್ಧಯಾನ್ವಿತಃ ||
ಅರಣ್ಯ ಚೈವ ಸಂಗ್ರಾಮೇ ಅಗೌ ಭಯನಿವಾರಣಮ್ ||
ಬ್ರಹ್ಮಹತ್ಯಾ ಸುರಾಪಾನಂ ಗೋಹತ್ಯಾದಿ ನಿವಾರಣಮ್ ||

ಹೀಗೆ ಈ ಸ್ತೋತ್ರವನ್ನು ಹೇಳಿಕೊಂಡು ನೀವು ಪೂಜೆ ಮಾಡುವುದರಿಂದ ಶ್ರೀರಾಮ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಸಹ ದೂರ ಮಾಡಿ ನಿಮಗೆ ರಕ್ಷಣೆಯನ್ನು ಮಾಡುತ್ತಾನೆ ಎನ್ನುವಂತಹ ನಂಬಿಕೆ ಇದೆ. ಹೀಗೆ ಈ ಸ್ತೋತ್ರವನ್ನು ಹೇಳಿದ ನಂತರ ಧೂಪ ದೀಪ ನೈವೇದ್ಯವನ್ನು ಮಾಡಬೇಕು.

ಯಾವ ಸ್ತ್ರೀ ದಿಂಬಿನ ಕೆಳಗೆ ಈ ವಸ್ತುವನ್ನು ಇಟ್ಟು ಮಲಗುತ್ತಾಳೋ ಆ ಮನೆಯಲ್ಲಿ ಶಾಂತಿ ನೆಮ್ಮದಿ ಎಲ್ಲಾ ಸಿಗುತ್ತದೆ.!

 

ಮನೆಎಂದ ಮೇಲೆ ಅಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಅದು ತಾನಾಗಿಯೇ ಸರಿ ಹೋಗುತ್ತದೆ ಎನ್ನುವುದು ನಮ್ಮ ಮೂರ್ಖತನ ಯಾವುದೇ ಸಮಸ್ಯೆ ಉಂಟಾಗಿದೆ ಸಮಸ್ಯೆಗಳು ಬರುತ್ತಿದೆ ಎಂದರೆ ಅದಕ್ಕೆ ಯಾವ ಪರಿಹಾರವನ್ನು ಮಾಡುವುದರಿಂದ ಅದನ್ನು ದೂರ ಮಾಡಿಕೊಳ್ಳಬಹುದು.

ಎನ್ನುವ ಮಾಹಿತಿಯನ್ನು ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಹೆಣ್ಣು ಮನೆಯ ಕಣ್ಣು ಎಂದು ಹೇಳುತ್ತಾರೆ. ಆದ್ದರಿಂದ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಉಂಟಾಗುತ್ತಿದ್ದರು ಅದಕ್ಕೆ ಪರಿಹಾರವನ್ನು ಮನೆಯಲ್ಲಿರುವಂತಹ ಮಹಿಳೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಉಂಟಾಗು ತ್ತಿದ್ದರೆ ಮನೆಯಲ್ಲಿ ಜಗಳ ಮನಸ್ತಾಪಗಳು ಉಂಟಾಗುತ್ತಿದ್ದರೆ ಗಂಡ ಹೆಂಡತಿ ನಡುವೆ ಬಾಂಧವ್ಯ ಇಲ್ಲದೆ ಇರುವುದು ಹೀಗೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ.

ಮನೆಯಲ್ಲಿ ಇರುವಂತಹ ಸ್ತ್ರೀ ಈ ಒಂದು ಸರಳ ಉಪಾಯವನ್ನು ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ಕೂಡ ಸಂಪೂರ್ಣವಾಗಿ ತೆಗೆದುಹಾಕಬಹುದು. ಹಾಗಾದರೆ ಆ ಒಂದು ತಂತ್ರ ಯಾವುದು ಹಾಗೂ ಸ್ತ್ರೀ ತಾನು ಮಲಗುವಂತಹ ದಿಂಬಿನ ಕೆಳಗೆ ಯಾವ ವಸ್ತುವನ್ನು ಇಟ್ಟುಕೊಂಡು ಮಲಗುವುದರಿಂದ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮನೆಯಲ್ಲಿರುವಂತಹ ಹಾಗೂ ಸುಲಭವಾಗಿ ಸಿಗುವಂತಹ ಈ ಮೂರು ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಮನೆ ಏಳಿಗೆ ಯಾಗುತ್ತದೆ ಎಂದರೆ ಕಡ್ಡಾಯವಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ತಂತ್ರವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಆ ವಸ್ತುಗಳು ಯಾವುದು ಎಂದು ನೋಡುವುದಾದರೆ ರಾತ್ರಿ ಮಲಗುವಂತಹ ಸಮಯದಲ್ಲಿ ಮಹಿಳೆ ದೇವರಿಗೆ ಪೂಜೆ ಮಾಡುವುದರ ಮೂಲಕ ದೇವರ ಮುಂದೆ ಒಂದು ರೂಪಾಯಿ ನಾಣ್ಯ ವನ್ನು ಇಟ್ಟು ನಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಬೇಕು ಎಂದು ಹೇಳುತ್ತಾ ದೇವರಲ್ಲಿ ಪ್ರಾರ್ಥನೆಯನ್ನು ಮಾಡಬೇಕು ಆನಂತರ ಮಲಗುವಂತಹ ಸಮಯದಲ್ಲಿ ಮನೆಯಲ್ಲಿರುವಂತಹ ಮಹಿಳೆ ಒಂದು ರೂಪಾಯಿ ನಾಣ್ಯದ ಜೊತೆ ಒಂದು ನವಿಲುಗರಿ ಹಾಗೂ ಮೂರು ಕವಡೆಯನ್ನು ತನ್ನ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು.

ಈ ಮೂರು ವಸ್ತುಗಳು ಕೂಡ ತಾಯಿ ಮಹಾಲಕ್ಷ್ಮಿಗೆ ಪ್ರಿಯವಾದಂತಹ ವಸ್ತುಗಳು ಹಾಗೂ ನವಿಲುಗರಿ ಶ್ರೀ ಕೃಷ್ಣ ಪರಮಾತ್ಮನ ಇಷ್ಟವಾದಂತಹ ಪ್ರಿಯವಾದಂತಹ ವಸ್ತುವಾಗಿದ್ದು ಇದು ಕೂಡ ನಮಗೆ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಹೌದು ಆದ್ದರಿಂದ ಮನೆಯಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳಿದ್ದರೂ ಆರ್ಥಿಕ ಸಮಸ್ಯೆ ಇರಲಿ ಅನಾರೋಗ್ಯದ ಸಮಸ್ಯೆ ಇರಲಿ ಅವೆಲ್ಲ ದೂರವಾಗ ಬೇಕು ಎಂದರೆ ಈ ಮೇಲೆ ಹೇಳಿದ ಈ ಒಂದು ತಂತ್ರವನ್ನು ಪ್ರತಿ ಯೊಬ್ಬರೂ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಈ ಒಂದು ತಂತ್ರ ಬಹಳ ಸುಲಭವಾಗಿದ್ದು ಇದಕ್ಕೆ ಯಾವುದೇ ರೀತಿಯಾದಂತಹ ಹೆಚ್ಚಿನ ಹಣಕಾಸಿನ ಅವಶ್ಯಕತೆ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಸುಲಭವಾಗಿ ಈ ವಿಧಾನವನ್ನು ಮಾಡಬಹುದು.

https://youtu.be/kcQLGQRx-C8?si=-F0eJM184k71NAyh

ಕಾರ್ಯ ಸಿದ್ಧಿ ಚಕ್ರ ಅಂದುಕೊಂಡ ಕೆಲಸ ಆಗುತ್ತೋ, ಇಲ್ಲವೋ ತಿಳಿಯಿರಿ.!

 

ಈ ಒಂದು ಕಾರ್ಯಸಿದ್ಧಿ ಚಕ್ರದ ಮೂಲಕ ನೀವು ಅಂದುಕೊಂಡಂತಹ ಕೆಲಸಗಳು ಆಗುತ್ತವೋ ಇಲ್ಲವೋ ಯಾವುದಾದರೂ ಅಡೆತಡೆಗಳು ಬರುತ್ತವೆಯೋ ಅಥವಾ ಇಲ್ಲವೋ ಅಥವಾ ಯಾವುದೇ ಗೊಂದಲ ಇದ್ದರೂ ಆ ಕೆಲಸದ ಬಗ್ಗೆ ಸ್ಪಷ್ಟತೆಯನ್ನು ನೀಡುವಂತಹ ಶಕ್ತಿ ಈ ಒಂದು ಚಕ್ರಕ್ಕೆ ಇದೆ.

ಅಷ್ಟಕ್ಕೂ ಈ ಚಕ್ರಕ್ಕೆ ಇರುವಂತಹ ಶಕ್ತಿಯಾದರೂ ಏನು ಹಾಗೂ ಯಾವ ರೀತಿಯಾಗಿ ಈ ಚಕ್ರವನ್ನು ಬರೆದು ಪ್ರಯೋಗವನ್ನು ಮಾಡಬೇಕು ಹಾಗೂ ಯಾವ ದಿನ ಮಾಡಬೇಕು ಹಾಗೂ ಯಾವ ದೇವರ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಜೊತೆಗೆ ಈ ಒಂದು ಚಕ್ರ ನಮ್ಮ ಎಲ್ಲ ಕೆಲಸ ಕಾರ್ಯಗಳಲ್ಲಿ ಹೇಗೆ ಶಕ್ತಿಯನ್ನು ಒದಗಿಸಿಕೊಡುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.

ಕುಂಭ ರಾಶಿ 15 ದಿನಗಳ ನಂತರ ರೂಪಗೊಳ್ಳಲಿದೆ ಗಜಕೇಸರಿ ರಾಜಯೋಗ, ಲಬಿಸಲಿದೆ ಅಪಾರ ಸಿರಿ ಸಂಪತ್ತು.!

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ದಿನನಿತ್ಯ ಯಾವುದಾದರೂ ಒಂದು ಗೊಂದಲಗಳು ಹಾಗೂ ಯಾವುದೇ ಕೆಲಸ ಪ್ರಾರಂಭಿಸಬೇಕು ಎಂದರೆ ಈ ಕೆಲಸ ಆಗುತ್ತದೆಯೋ ಇಲ್ಲವೋ ಎನ್ನುವಂತಹ ಗೊಂದಲ ದಲ್ಲಿಯೇ ಇರುತ್ತಾರೆ.

ಆ ಒಂದು ಕೆಲಸ ಯಾವುದೇ ವ್ಯಕ್ತಿಯಿಂದ ಆಗಿರಬಹುದು ಅಥವಾ ಹಣಕಾಸಿನ ವಿಷಯದಲ್ಲಾಗಿರಬಹುದು ಸಂಬಂಧದ ವಿಚಾರದಲ್ಲಾಗಿರಬಹುದು ಉದ್ಯೋಗ ಆರೋಗ್ಯ ಹೀಗೆ ನಾನಾ ವಿಚಾರಗಳಲ್ಲಾಗಿರಬಹುದು ಹೀಗೆ ಇದರೆಲ್ಲದರಲ್ಲಿಯೂ ಕೂಡ ನಮಗೆ ಗೊಂದಲ ಚಂಚಲತೆ ಇದ್ದೇ ಇರುತ್ತದೆ.

ಹಾಗಾಗಿ ಈ ಕಾರ್ಯಸಿದ್ಧಿ ಚಕ್ರದ ಬಗ್ಗೆ ಸಹದೇವ ಪ್ರಶ್ನಾ ಶಾಸ್ತ್ರದಲ್ಲಿ ಬಹಳ ವಿಶೇಷವಾಗಿ ತಿಳಿಸಿದ್ದಾರೆ. ಈ ಕಾರ್ಯಸಿದ್ಧಿ ಚಕ್ರದ ಪ್ರಯೋಗವನ್ನು ನೀವು ಯಾವ ದಿನವಾದರೂ ಮಾಡಬಹುದು. ಮೊದಲು ನಿಮ್ಮ ಇಷ್ಟ ದೇವರ ಪ್ರಾರ್ಥನೆಯನ್ನು ಮಾಡಿ ಒಂದು ಪುಸ್ತಕ ಅಥವಾ ಒಂದು ಕಾಗದದ ಮೇಲೆ ಈ ಒಂದು ಚಕ್ರವನ್ನು ಈ ವಿಧವಾಗಿ ಬರೆದುಕೊಳ್ಳಬೇಕು.

ಈ ರಾಶಿಯವರು ಲಕ್ಷ್ಮಿಯ ಮಕ್ಕಳಿದ್ದಂತೆ ಸಂಪತ್ತು ಹಣ ಸಂತೋಷ ಇವರದ್ದೇ ಎನ್ನುತ್ತೆ ಜ್ಯೋತಿಷ್ಯ.!

ಒಂದು ಚೌಕಾಕಾರವನ್ನು ಬರೆದು 12 ಮನೆ ಬರುವ ಹಾಗೆ ಚೌಕವನ್ನು ನಿರ್ಮಿಸಿಕೊಳ್ಳಬೇಕು. ಮೂರು ಉದ್ದ ಗೆರೆ ಹಾಗೂ ನಾಲ್ಕು ಅಡ್ಡಗೆರೆ ಬರುವ ಹಾಗೆ 12 ಮನೆ ಬರುವ ರೀತಿ ಚೌಕವನ್ನು ತಯಾರಿಸಿಕೊಳ್ಳ ಬೇಕು.

ಮೊದಲನೇ ಅಡ್ಡ ಸಾಲಿನಲ್ಲಿ 5, 11, 6
ಎರಡನೇ ಅಡ್ಡ ಸಾಲಿನಲ್ಲಿ 10, 3, 2
ಮೂರನೇ ಅಡ್ಡಸಾಲಿನಲ್ಲಿ 4, 7, 8
ನಾಲ್ಕನೇ ಅಡ್ಡ ಸಾಲಿನಲ್ಲಿ 1, 9, 12

ನಂತರ ಈ ಒಂದು ಸಂಖ್ಯೆಯನ್ನು ನಿಮ್ಮ ಮುಂದೆ ಇಟ್ಟುಕೊಂಡು ನಿಮ್ಮ ಯಾವ ಸಮಸ್ಯೆ ಇದೆಯೋ ಅದು ನೆರವೇರುತ್ತದೆಯಾ ಅಥವಾ ಇಲ್ಲವಾ ಎನ್ನುವುದನ್ನು ಮನಸ್ಸಿನಲ್ಲಿಯೇ ದೇವರನ್ನು ನೆನಪಿಸಿಕೊಳ್ಳುತ್ತ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಒಂದು ಲವಂಗ ಏಲಕ್ಕಿಯಿಂದ ಇಷ್ಟು ಮಾಡಿ ಸಾಲ ಪಕ್ಕಾ ತೀರಿಸಬಹುದು.!

* ಅದರಲ್ಲಿ 10 8 4 ಈ ಸಂಖ್ಯೆ ಬಂದರೆ ನೀವು ಯಾವ ಒಂದು ಕೆಲಸದ ಬಗ್ಗೆ ಕೇಳಿಕೊಳ್ಳುತ್ತಿರೋ ಆ ಕೆಲಸ ಆಗುವುದಿಲ್ಲ ಎನ್ನುವ ಅರ್ಥವನ್ನು ಇದು ನಿಮಗೆ ತಿಳಿಸುತ್ತದೆ.
* ಅದೇ ರೀತಿಯಾಗಿ 1, 5, 9 ಈ ಸಂಖ್ಯೆ ಬಂದರೆ ನೀವು ಯಾವ ಒಂದು ಕೆಲಸದ ಬಗ್ಗೆ ಕೇಳಿಕೊಂಡಿರುತ್ತೀರೋ ಆ ಕೆಲಸ ಮಂದಗತಿಯಲ್ಲಿ ಸಾಗುತ್ತದೆ ಎನ್ನುವಂತಹ ಅರ್ಥವನ್ನು ಈ ಸಂಖ್ಯೆಗಳು ನಿಮಗೆ ಕೊಡುತ್ತದೆ.

*ಅದೇ ರೀತಿಯಾಗಿ 6, 12, 3 ಈ ಸಂಖ್ಯೆ ಬಂದರೆ ನೀವು ಯಾವುದೇ ಕೆಲಸದಲ್ಲಾಗಿರಬಹುದು ಹಣ ಕಾಸಿನ ವಿಚಾರದಲ್ಲಿ ಆಗಿರಬಹುದು ಅದರೆಲ್ಲದರಲ್ಲಿಯೂ ಕೂಡ ನಿಮಗೆ ಯಶಸ್ಸು ಎನ್ನುವುದು ಸಿಗುತ್ತದೆ ಎನ್ನುವುದರ ಅರ್ಥವನ್ನು ಈ ಸಂಖ್ಯೆ ನಿಮಗೆ ಕೊಡುತ್ತದೆ ಈ ಸಂಖ್ಯೆ ಬಂದರೆ ನಿಮಗೆ ಯಶಸ್ಸು ಖಂಡಿತ.

ಕುಂಭ ರಾಶಿ 15 ದಿನಗಳ ನಂತರ ರೂಪಗೊಳ್ಳಲಿದೆ ಗಜಕೇಸರಿ ರಾಜಯೋಗ, ಲಬಿಸಲಿದೆ ಅಪಾರ ಸಿರಿ ಸಂಪತ್ತು.!

0

 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ದೇವ ಗುರು ಗೃಹಸ್ಪತಿಯು ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದು ಶೀಘ್ರದಲ್ಲಿಯೇ ಚಂದ್ರನೂ ಕೂಡ ಮೇಷ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಇದರಿಂದ ಮೇಷ ರಾಶಿಯಲ್ಲಿ ಈ ಇಬ್ಬರ ಮೈತ್ರಿಯಿಂದ ಗಜಕೇಸರಿ ರಾಜ ಯೋಗ ರಚನೆಗೊಳ್ಳಲಿದೆ.

ಈ ಯೋಗಗಳನ್ನು ಅತ್ಯಂತ ಶುಭಯೋಗಗಳಲ್ಲಿ ಒಂದು ಎಂದು ಹೇಳಲಾಗುತ್ತದೆ ಮತ್ತು ಇದು ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ಪ್ರಭಾವವನ್ನು ಬೀರಲಿದೆ. ಅದರಲ್ಲೂ ವಿಶೇಷವಾಗಿ ಕುಂಭ ರಾಶಿಯವರಿಗೆ ಅಪಾರ ಸಿರಿ ಸಂಪತ್ತು ಕರುಣಿಸಲಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹೊಸದಾಗಿ ರೂಪಗೊಳ್ಳಲಿರುವಂತಹ ಗಜಕೇಸರಿ ರಾಜಯೋಗವು ಕುಂಭ ರಾಶಿಯವರಿಗೆ ಏನೆಲ್ಲ ಸಿರಿ ಸಂಪತ್ತನ್ನು ತಂದುಕೊಡುತ್ತದೆ.

ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ವೈದಿಕ ಜ್ಯೋತಿಷ್ಯ ಪಂಚಾಂಗದ ಪ್ರಕಾರ ಗುರು ಹಾಗೂ ಚಂದ್ರರ ಮೈತ್ರಿಯ ಕಾರಣ ಗಜಕೇಸರಿ ರಾಜಯೋಗ ರೂಪಗೊಳ್ಳಲಿದೆ. ಇದರಿಂದ ಕೆಲವು ರಾಶಿಯ ಜನರಿಗೆ ಭಾಗ್ಯದ ಅಪಾರ ಬೆಂಬಲ ಸಿಗಲಿದ್ದು ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದೆ.

ಆ ಅದೃಷ್ಟ ರಾಶಿಗಳಲ್ಲಿ ಕುಂಭ ರಾಶಿ ಕೂಡ ಒಂದು ಇಲ್ಲಿ ಗಜಕೇಸರಿ ರಾಜ ಯೋಗದಿಂದಾಗಿ ಕುಂಭ ರಾಶಿಯ ಜಾತಕದ ಭಾಗ್ಯದಲ್ಲಿ ಖಂಡಿತವಾಗಿ ಹೊಸ ಹೊಳಪು ಕಂಡು ಬರಲಿದೆ. ಇಲ್ಲಿ ನಿಮ್ಮ ಪರಾಕ್ರಮ ಕ್ಷೇತ್ರದಲ್ಲಿ ವಿಶಿಷ್ಟವಾದ ಈ ರಾಜಯೋಗ ರೂಪುಗೊಳ್ಳಲಿದ್ದು ಹೀಗಾಗಿ ಇಲ್ಲಿ ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರದ ಪ್ರಾಪ್ತಿ ಉಂಟಾಗಲಿದೆ.

ಅಂದರೆ ಮಕ್ಕಳ ವಿವಾಹ ಹಾಗೂ ಕೆಲಸಕ್ಕೆ ಸಂಬಂಧಿಸಿದಂತೆ ಸಂತಸದ ಸುದ್ದಿ ನಿಮಗೆ ಖಂಡಿತವಾಗಿಯೂ ಈ ಸಮಯದಲ್ಲಿ ಸಿಗಲಿದೆ. ಜೊತೆಗೆ ನಿಮಗೆ ವಿವಾಹವಾಗಿದ್ದರೆ ಗಂಡ ಹೆಂಡತಿ ಇಬ್ಬರ ನಡುವಿನ ಪ್ರೀತಿ ಬಾಂಧವ್ಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಬಹುದು. ಇದರಿಂದ ನೀವು ಮತ್ತಷ್ಟು ಖುಷಿಯ ನೆಮ್ಮದಿಯ ಜೀವನವನ್ನು ಕೂಡ ನಡೆಸಲು ಸಾಧ್ಯವಾಗುತ್ತದೆ.

ಆದಾಯ ಮತ್ತು ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿಗೊಳ್ಳ ಲಿದೆ. ಹಾಗೂ ನಿಮ್ಮ ಮನಸ್ಸು ಕೂಡ ಸಂತಸದಿಂದ ಕೂಡಿರುತ್ತದೆ. ಹಾಗೂ ಆಕಸ್ಮಿಕವಾಗಿ ಈ ಸಮಯದಲ್ಲಿ ನಿಮಗೆ ತಿಳಿಯದ ಹಾಗೆ ಧನಾಗಮನ ಆಗುವ ಸಾಧ್ಯತೆಗಳು ಕೂಡ ಹೆಚ್ಚಾಗಿ ಇದೆ. ಈ ಸಮಯದಲ್ಲಿ ನಿಮ್ಮ ಘನತೆ ಗೌರವ ನಿಮ್ಮ ಸ್ಥಾನಮಾನವೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಮೇಲೆ ಹೇಳಿದಂತೆ ಅಚಾನಕ್ಕಾಗಿ ನಿಮಗೆ ತಿಳಿಯದ ಹಾಗೆ ಧನಪ್ರಾಪ್ತಿಯಾಗಲಿದೆ.

ನೀವು ಯಾರಿಗಾದರೂ ಹಣ ಕೊಟ್ಟಿದ್ದರೆ ಅವರು ಕೂಡ ನಿಮ್ಮನ್ನು ಸತಾಯಿಸುತ್ತಿದ್ದರೆ ಈ ಸಮಯದಲ್ಲಿ ಆ ಎಲ್ಲಾ ಹಣವು ಕೂಡ ಬರುವ ಸಾಧ್ಯತೆ ಇದೆ. ವ್ಯಾಪಾರ ಮಾಡುವಂತಹ ಜನರಿಗೆ ಭಾರಿ ಲಾಭ ಉಂಟಾ ಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಸ್ಥಾನಮಾನ ಖಂಡಿತವಾಗಿಯೂ ಹೆಚ್ಚಳಗೊಳ್ಳಲಿದೆ ಇದಲ್ಲದೆ ಇಲ್ಲಿ ನಿಮ್ಮ ಪದ ಪ್ರತಿಷ್ಠೆಯೂ ಕೂಡ ವೃದ್ಧಿಗೊಳ್ಳಲಿದೆ.

ಜನರು ಇಲ್ಲಿ ನಿಮ್ಮ ಮಾತುಗಳಿಂದ ಪ್ರಭಾವಿತಗೊಳ್ಳ ಲಿದ್ದಾರೆ. ಅದಲ್ಲದೆ ಶನಿ ಇಲ್ಲಿ ಸಾಡೇಸಾತಿ ದ್ವಿತೀಯ ಚರಣ ನಿಮ್ಮ ಮೇಲೆ ನಡೆಯುತ್ತಿರುವ ಕಾರಣ ನಿರ್ಧಾರಗಳನ್ನು ಸಾಕಷ್ಟು ಯೋಚನೆ ಮಾಡಿದ ನಂತರವೇ ಕೈಗೊಳ್ಳಬೇಕು. ಉಳಿದಂತೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಆದಾಯ ಹೆಚ್ಚಳವಾಗಲಿದೆ.

ನಿಮ್ಮ ಆದಾಯದ ಹೊಸ ಮೂಲಗಳು ಸಹ ತೆರೆದುಕೊಳ್ಳಲಿದೆ ಅವಿವಾಹಿತರಿಗೂ ಕೂಡ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ. ಇನ್ನು ಹೂಡಿಕೆ ಯಿಂದಲೂ ಕೂಡ ಸಾಕಷ್ಟು ಲಾಭ ಸಿಗಲಿದೆ. ಮಕ್ಕಳ ಕೈಯಿಂದ ಲಾಭ ಹಾಗೂ ಸುಖದ ಪ್ರಾಪ್ತಿ ಉಂಟಾಗಲಿದೆ. ಇಲ್ಲಿ ನಿಮ್ಮ ಪಿತ್ರಾರ್ಜಿತ ಸಂಪತ್ತು ಕೂಡ ನಿಮಗೆ ಬಂದು ಸೇರುವ ಸಾಧ್ಯತೆ ಇದೆ.

ಈ ರಾಶಿಯವರು ಲಕ್ಷ್ಮಿಯ ಮಕ್ಕಳಿದ್ದಂತೆ ಸಂಪತ್ತು ಹಣ ಸಂತೋಷ ಇವರದ್ದೇ ಎನ್ನುತ್ತೆ ಜ್ಯೋತಿಷ್ಯ.!

0

 

ನಮ್ಮ ಜ್ಯೋತಿಷ್ಯದ ಪ್ರಕಾರ 12 ರಾಶಿಯ ಗುಣ ಸ್ವಭಾವ ಅವರ ಅದೃಷ್ಟ ಎಲ್ಲವೂ ಕೂಡ ಒಂದೇ ರೀತಿಯಾಗಿ ಇರುವುದಿಲ್ಲ. ಹೌದು ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಾಗಿ ಇರುತ್ತದೆ. ಹಾಗೂ ಕೆಲವೊಂದಷ್ಟು ರಾಶಿಯವರು ತಮ್ಮ ಜೀವನ ಪರ್ಯಂತ ಹೆಚ್ಚು ಹಣವನ್ನು ಸಂಪಾದನೆ ಮಾಡುವುದರ ಮೂಲಕ ಜೀವನದಲ್ಲಿ ತುಂಬಾ ಸಂತೋಷವನ್ನು ಅನುಭವಿಸುತ್ತಿರುತ್ತಾರೆ.

ಆದರೆ ಪ್ರತಿಯೊಬ್ಬರಿಗೂ ಕೂಡ ಇದೇ ರೀತಿಯಾದಂತಹ ಜೀವನ ಇರುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಹೌದು ಅದೇ ರೀತಿಯಾಗಿ ಕೆಲವೊಂದಷ್ಟು ರಾಶಿಯವರು ಅದೃಷ್ಟವನ್ನು ಹೊಂದಿದ್ದರೆ ಇನ್ನೂ ಕೆಲವೊಂದಷ್ಟು ರಾಶಿಯವರು ದುರಾದೃಷ್ಟವನ್ನು ಹೊಂದಿರುತ್ತಾರೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ರಾಶಿಯವರು ಲಕ್ಷ್ಮಿಯ ಮಕ್ಕಳಿದ್ದಂತೆ ಹಾಗೂ ಅವರು ತಮ್ಮ ಜೀವನದಲ್ಲಿ ಯಾವುದೆಲ್ಲ ರೀತಿಯ ಅಭಿವೃದ್ಧಿಯನ್ನು ಹೊಂದುತ್ತಾರೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಒಂದು ಲವಂಗ ಏಲಕ್ಕಿಯಿಂದ ಇಷ್ಟು ಮಾಡಿ ಸಾಲ ಪಕ್ಕಾ ತೀರಿಸಬಹುದು.!

ಜ್ಯೋತಿಷ್ಯದ ಪ್ರಕಾರ, 12 ರಾಶಿಗಳಲ್ಲಿ 4 ರಾಶಿಯನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಆ ಅದೃಷ್ಟ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ನೋಡಿ.

* ವೃಷಭ ರಾಶಿ :- ವೃಷಭ ರಾಶಿಯವರು ತುಂಬಾ ಸ್ಮಾರ್ಟ್ ಹಾರ್ಡ್ ವರ್ಕಿಂಗ್ ಮತ್ತು ಅದೃಷ್ಟವಂತ ಜನರು. ತಮ್ಮ ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ಯಶಸ್ಸು ಕಾಣುವರು. ಈ ಚಿಹ್ನೆಯು ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅದೃಷ್ಟದ ಲಾಭವನ್ನು ಪಡೆಯುತ್ತಾನೆ. ಕುಟುಂಬದಲ್ಲಿ ವಿಶೇಷ ಗೌರವವನ್ನು ಪಡೆಯುತ್ತಾರೆ.

* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಯನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅವರು ಯಾವುದೇ ಕೆಲಸದಲ್ಲಿ ಯಶಸ್ವಿಯಾಗು ತ್ತಾರೆ. ಈ ಚಿಹ್ನೆಗೆ ಸೇರಿದ ಹುಡುಗಿಯರ ಅದೃಷ್ಟವು ತುಂಬಾ ಪ್ರಬಲವಾಗಿದೆ. ಆದ್ದರಿಂದ ಅವರೊಂದಿಗೆ ಕುಟುಂಬವು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತದೆ.

ಹುಟ್ಟಿದ ತಿಂಗಳ ಪ್ರಕಾರ ಹುಡುಗಿಯರ ಸ್ವಭಾವ ಹಾಗೂ ಮನಸ್ಥಿತಿ….!!

ಈ ಜನರು ತಾವು ಕೈಗೊಳ್ಳುವ ಯಾವುದೇ ಕಾರ್ಯದಲ್ಲಿ ಯಶಸ್ವಿ ಯಾಗುತ್ತಾರೆ. ಇದಲ್ಲದೆ ಅವರು ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹ ವನ್ನು ಪಡೆಯುತ್ತಾರೆ. ಇವರು ಯಾವುದೇ ಕ್ಷೇತ್ರಕ್ಕೆ ಹೋದರೂ ಅದೃಷ್ಟದಿಂದ ಉನ್ನತ ಸ್ಥಾನ ಕ್ಕೇರುತ್ತಾರೆ. ಈ ರಾಶಿಚಕ್ರದ ಚಿಹ್ನೆಯು ಜೀವನದಲ್ಲಿ ಯಾವುದಕ್ಕೂ ಕೊರತೆಯಿಲ್ಲ.

* ಧನು ರಾಶಿ :- ಧನು ರಾಶಿಯನ್ನು ಗುರುವು ಆಳುತ್ತಾನೆ. ಗುರುವನ್ನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹದ ಪ್ರಭಾವ ದಿಂದಾಗಿ ಸಂಪತ್ತು ಸಿಗುತ್ತದೆ. ಧನು ರಾಶಿಯ ಚಿಹ್ನೆಯಲ್ಲಿ ಗ್ರಹಗಳ ವಿಶೇಷ ಹೊಂದಾಣಿಕೆಯಿಂದಾಗಿ ಈ ಚಿಹ್ನೆಯ ಜನರು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.

ಈ ಜನರು ತಾವು ಕೈಗೊಳ್ಳುವ ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ. ಈ ಚಿಹ್ನೆಗೆ ಸೇರಿದ ಹುಡುಗಿಯರು ತುಂಬಾ ಅದೃಷ್ಟವಂತರು. ಅವರು ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ.

ಈ ವಸ್ತುವನ್ನು ಸೇರಿಸಿ ಶಿವನ ಮುಂದೆ ಇಡಿ ಸಾಕು ಸ್ವಂತ ಮನೆ ಕಟ್ಟುವ ಯೋಗ ಪ್ರಾಪ್ತಿಯಾಗುತ್ತದೆ.!

* ಮೀನ ರಾಶಿ :- ಮೀನ ರಾಶಿಯವರು ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದ ವನ್ನು ಹೊಂದಿರುತ್ತಾರೆ. ಈ ರಾಶಿಯವರು ತುಂಬಾ ಪ್ರೀತಿಯ ಮತ್ತು ಒಳ್ಳೆಯ ಹೃದಯವನ್ನು ಹೊಂದಿರುತ್ತಾರೆ. ಅವರು ತಮ್ಮನ್ನು ಮತ್ತು ಇತರರಿಗೆ ಅದೃಷ್ಟವಂತರು ಯಾರ ಮನೆಗೆ ಹೋದರೆ ಆ ಮನೆಯಲ್ಲಿ ಸುಖ ಸಂಪತ್ತು ಸಿಗುತ್ತದೆ.

ಈ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಅವರು ಯಾವುದೇ ಕೆಲಸವನ್ನು ನಿಭಾಯಿಸಬಲ್ಲರು. ಹೀಗೆ ಇಷ್ಟು ರಾಶಿಯವರು ಕೂಡ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾದವರು ಹಾಗೂ ಇವರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಸದಾಕಾಲ ಇರುತ್ತದೆ ಎಂದೇ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.