ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಅಂತಹ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ದೇವರ ಮುಂದೆ ದೀಪ ಹಚ್ಚುತ್ತಾರೆ. ದೀಪ ಇಲ್ಲದೆ ಯಾವುದೇ ಕಾರ್ಯಕ್ರಮ ನೆರವೇರುವುದಿಲ್ಲ ಅಂತಹ ಒಂದು ಶಕ್ತಿ ಈ ದೀಪಕ್ಕೆ ಇದೆ.
ಇಂತಹ ಒಂದು ದೀಪ ಜ್ಯೋತಿಯ ಬಗ್ಗೆ ಬಹಳಷ್ಟು ಜನರಿಗೆ ಬಹಳಷ್ಟು ಪ್ರಶ್ನೆ ಇದೆ ಅಂದರೆ ದೀಪವನ್ನು ಹೇಗೆ ಹಚ್ಚಬೇಕು ಹಾಗೂ ಯಾವ ಸಂದರ್ಭದಲ್ಲಿ ದೀಪಕ್ಕೆ ಎಷ್ಟು ಬತ್ತಿಯನ್ನು ಹಾಕಿ ಹಚ್ಚಬೇಕು ಹೀಗೆ ಈ ವಿಚಾರವಾಗಿ ಹೆಚ್ಚಿನ ಜನರಲ್ಲಿ ಹಲವಾರು ಗೊಂದಲಗಳು ಸಂಶಯಗಳು ಇದೆ ಎಂದು ಹೇಳಬಹುದು.
ಇಷ್ಟೆಲ್ಲ ಮಾಹಿತಿಗಳನ್ನು ನಾವು ತಿಳಿಯಬೇಕು ಎಂದರೆ ದೀಪದ ಬಗೆ ಇರುವಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿಯುವುದು ಬಹಳ ಮುಖ್ಯವಾಗಿರುತ್ತದೆ. ನಾವು ಯಾವುದೇ ವಿಚಾರವನ್ನು ತಿಳಿದುಕೊಳ್ಳ ಬೇಕು ಎಂದರೆ ನಮ್ಮ ಹಿರಿಯರು ನಮ್ಮ ಪೂರ್ವಜರು ಮಾಡಿರು ವಂತಹ ಕೆಲವೊಂದಷ್ಟು ವಿಧಿ ವಿಧಾನಗಳನ್ನು ಪೂಜಾ ವಿಧಾನಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಈ ರಾಶಿಗಳಿಗೆ ಸಾಲು ಸಾಲು ಯೋಗ, ಅದೃಷ್ಟದ ಮಳೆ ಹರಿಯುತ್ತೆ.!
ಇಲ್ಲವಾದರೆ ನಮಗೆ ಯಾವುದೇ ರೀತಿಯ ವಿಷಯಗಳು ಕೂಡ ತಿಳಿಯುವುದಿಲ್ಲ ಆದ್ದರಿಂದ ನಮ್ಮ ಹಿಂದೂ ಸನಾತನ ಧರ್ಮದಲ್ಲಿ ಇರುವಂತಹ ಕೆಲವೊಂದು ಶಾಸ್ತ್ರ ಧರ್ಮ ಗ್ರಂಥಗಳಲ್ಲಿ ಇದರ ಬಗ್ಗೆ ಹಲವಾರು ಉಲ್ಲೇಖಗಳು ಇದೆ.
ಹಾಗಾಗಿ ಅವುಗಳ ಬಗ್ಗೆ ನಾವು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ನಾವು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಮೊದಲು ದೀಪಾರಾಧನೆ ಯನ್ನು ಮಾಡುವುದರ ಮೂಲಕ ಪೂಜೆಯನ್ನು ಪ್ರಾರಂಭ ಮಾಡುವುದು ಒಳ್ಳೆಯದು ಎಂದು ಶಾಸ್ತ್ರ ಪುರಾಣಗಳಲ್ಲಿ ತಿಳಿಸಲಾಗಿದೆ.
ಹೇಗೆ ನಾವು ಪೂಜೆ ಮಾಡುವ ಸಮಯದಲ್ಲಿ ಮೊದಲು ವಿಜ್ಞ ವಿನಾಯ ಕನಾಗಿರುವಂತಹ ಗಣೇಶನಿಗೆ ಪೂಜೆ ಮಾಡುತ್ತೇವೋ ಅದೇ ರೀತಿಯಾಗಿ ಗಣಪತಿಗೆ ಪೂಜೆ ಮಾಡುವ ಮೊದಲೇ ಈ ದೀಪಾರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!
ದೀಪವನ್ನು ಬೆಳಗುವಂತಹ ಸಂದರ್ಭದಲ್ಲೇ ದೇವರನ್ನು ಪ್ರಾರ್ಥನೆ ಮಾಡುತ್ತಾ ದೀಪಾ ಹಚ್ಚಬೇಕು, ಮೊದಲು ದೀಪವನ್ನು ಹಚ್ಚುವುದರಿಂದ ಬ್ರಹ್ಮ ವಿಷ್ಣುವಿನ ಅನುಗ್ರಹ ನಮ್ಮ ಮೇಲೆ ಹಾಗೂ ನಮ್ಮ ಕುಟುಂಬದ ಮೇಲೆ ಸದಾ ಕಾಲ ಇರುತ್ತದೆ ಎನ್ನುವಂತಹ ನಂಬಿಕೆ ಇದಾಗಿರುತ್ತದೆ. ಆದ್ದರಿಂದ ಮೊದಲು ದೀಪವನ್ನು ಹಚ್ಚಿ ಆನಂತರ ಗಣಪತಿಗೆ ಪೂಜೆಯನ್ನು ಸಲ್ಲಿಸಬೇಕು ಎಂದು ಶಾಸ್ತ್ರ ಪುರಾಣದಲ್ಲಿ ತಿಳಿಸಲಾಗಿದೆ.
ಋಗ್ವೇದದಲ್ಲಿ ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಯನ್ನು ತಿಳಿಸಿದ್ದಾರೆ ಅದೇನೆಂದರೆ ಯಾರ ಮನೆಯಲ್ಲಿ ಸದಾ ಕಾಲ ದೀಪ ಬೆಳಗುತ್ತಿರುತ್ತದೆಯೋ ಅಂತವರ ಮನೆಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ.
ಅದರಲ್ಲೂ ಬಹಳ ವಿಶೇಷವಾಗಿ ಲಕ್ಷ್ಮಿ ದೇವಿಯು ಆ ಮನೆಯ ಮೇಲೆ ಸಂಪೂರ್ಣವಾದ ಅನುಗ್ರಹವನ್ನು ತೋರುತ್ತಾಳೆ ಎಂದೇ ಹೇಳಲಾಗಿದೆ. ಕೆಲವೊಂದಷ್ಟು ಜನ ದೇವರ ಮನೆಯಲ್ಲಿ ಪ್ರತಿನಿತ್ಯ ದೀಪವನ್ನು ಹಚ್ಚುವುದಿಲ್ಲ ಬದಲಿಗೆ ವಾರಕ್ಕೆ ಒಮ್ಮೆ ಅಥವಾ ಎರಡು ದಿನ ಹಚ್ಚುತ್ತಾರೆ.
ಈ ಸುದ್ದಿ ಓದಿ:- ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!
ಈ ರೀತಿ ಮಾಡು ವುದು ತಪ್ಪು. ಹಾಗೇನಾದರೂ ನೀವು ಪ್ರತಿನಿತ್ಯ ದೀಪವನ್ನು ಹಚ್ಚದೆ ಇದ್ದರೆ ಆ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಅನಾರೋಗ್ಯದಲ್ಲಿ ತೊಂದರೆ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು ಹೀಗೆ ನಾನಾ ರೀತಿಯ ತೊಂದರೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.
ಆದ್ದರಿಂದ ಪ್ರತಿನಿತ್ಯ ಮನೆಯಲ್ಲಿರುವಂತಹ ಯಜಮಾನ ಅಥವಾ ಯಜಮಾನಿ ದೀಪಾರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿ ರುತ್ತದೆ. ಆಗ ಮಾತ್ರ ನೀವು ನಿಮ್ಮ ಮನೆಯಲ್ಲಿ ಸುಖವಾದ ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ಆರೋಗ್ಯ ಎಲ್ಲವೂ ಕೂಡ ತುಂಬಿರುತ್ತದೆ ಎಂದೇ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.