ಮಹಿಳೆಯರಲ್ಲಿ ಕಂಡು ಬರುವ PCOD ಸಮಸ್ಯೆಗೆ ಶಾಶ್ವತ ಪರಿಹಾರ.! ವೈದ್ಯರ ಈ ಸಲಹೆ ಪಾಲಿಸಿ ಸಾಕು.!

 

PCOD ಸಮಸ್ಯೆ ಇತ್ತೀಚೆಗೆ ಹೆಣ್ಣು ಮಕ್ಕಳ ಸರ್ವೇ ಸಾಮಾನ್ಯ ಸಮಸ್ಯೆಯಾಗಿ ಹೋಗಿದೆ. ಭಾರತದಲ್ಲಿ ಪ್ರತಿ 5 ಮಹಿಳೆಯರಲ್ಲಿ 3 ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದನ್ನು ಅಂಕಿ ಅಂಶ ಹೇಳುತ್ತದೆ. ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ ಕಳೆದ ಒಂದುವರೆ ಎರಡು ದಶಕದ ಹಿಂದೆ ಅಥವಾ ಅದಕ್ಕಿಂತಲೂ ಹಿಂದೆ ಈ ರೀತಿ ಸಮಸ್ಯೆ ತೀರ ವಿರಳ ಹಾಗೂ ಅದಕ್ಕಿಂತ ಹಿಂದೆ ಅಪರೂಪವಾಗಿತ್ತು ಎಂದೇ ಹೇಳಬಹುದು.

PCOD ಸಮಸ್ಯೆ ನೇರವಾಗಿ ಪರಿಣಾಮ ಬೀರುವುದು ಆಕೆಯ ಗರ್ಭಧಾರಣೆಯ ಮೇಲೆ ಹಾಗಾಗಿ ಇತ್ತೀಚಿಗೆ PCOD ಸಮಸ್ಯೆ ಎಂದ ತಕ್ಷಣವೇ ಹೆಣ್ಣು ಮಕ್ಕಳು ಗಾಬರಿ ಬೀಳುತ್ತಿದ್ದಾರೆ ಅದರ ಬಗ್ಗೆ ಕೆಲವು ಪ್ರಮುಖ ಅಂಶವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. PCOD ಸಮಸ್ಯೆ ಇತ್ತೀಚೆಗೆ ಹೆಚ್ಚಾಗಲು ಕಾರಣವೇನು ಅದಕ್ಕೆ ಸರಳ ಪರಿಹಾರ ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ಉಚಿತ ಪ್ರಯಾಣಕ್ಕೆ ಇನ್ಮುಂದೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ.! ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

PCOD ಸಮಸ್ಯೆ ಅಥವಾ ಪಿರಿಯಡ್ ರೆಗುಲರ್ ಆಗಿಲ್ಲ ಎಂದ ತಕ್ಷಣ ಔಷಧಿ ಸೇವಿಸಿ ಅಸಹಜವಾಗಿ ಮುಟ್ಟಾಗುವಂತೆ ಮಾಡಿಕೊಳ್ಳುವುದು ತಪ್ಪು ಎಂದು ಹೇಳಬಹುದು. ಯಾಕೆಂದರೆ, ನೈಸರ್ಗಿಕವಾಗಿ ನಾವು ಇದನ್ನ ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. PCOD ಸಮಸ್ಯೆ ಉಂಟಾಗುವುದು ದೇಹದಲ್ಲಿನ ಹಾರ್ಮೋನ್ ವ್ಯತ್ಯಾಸದಿಂದ ಹಾಗಾಗಿ ಹೆಣ್ಣಿನ ಋತುಚಕ್ರಕ್ಕೆ ಸಂಬಂಧಿಸಿದ ಹಾರ್ಮೋನ್ ಇಂಬ್ಯಾಲೆನ್ಸ್ ಆಗದಂತೆ ಗಮನ ವಹಿಸಬೇಕು.

ಹೀಗಾಗಬೇಕು ಎಂದರೆ ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಮತ್ತು ಲಿವರ್ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಹೆಚ್ಚಾಗಿ ಜಂಕ್ ಫುಡ್ ಸೇವನೆ ಮಾಡುವುದು ಅಥವಾ ದುಶ್ಚಟಗಳಿಗೆ ಒಳಗಾಗುವುದು ಲಿವರ್ ಆರೋಗ್ಯವನ್ನು ಹಾಳು ಮಾಡುತ್ತಿದೆ. ಲಿವರ್ ಆರೋಗ್ಯ ಸರಿಯಾಗಿ ಇಲ್ಲದೆ ಇದ್ದಾಗ ಅದು ಬದುಕಲು ಒದ್ದಾಡುತ್ತಿರುತ್ತದೆ, ದೇಹವೇ ಈ ರೀತಿ ಸರ್ವೈವಲ್ ಆಗಲು ಕ’ಷ್ಟ ಪಡುತ್ತಿದ್ದಾಗ ಅದರಿಂದ ಇನ್ನೊಂದು ಜೀವಕ್ಕೆ ಜೀವ ಕೊಡುವುದು ಬಹಳ ಕಷ್ಟವಾಗುತ್ತದೆ.

ನನ್ನ ಹಣೆಬರಹ ಚೆನ್ನಾಗಿಲ್ಲ, ಕಷ್ಟಗಳು ನನ್ನನ್ನೇ ಹುಡುಕಿ ಬರುತ್ತವೆ ಎನ್ನುವವರು ತಪ್ಪದೆ ಈ 4 ಕೆಲಸ ಮಾಡಿ.!

ಹಾಗಾಗಿ ಇದನ್ನು ಅರ್ಥ ಮಾಡಿಕೊಂಡು ಲಿವರ್ ಆರೋಗ್ಯ ಸರಿಪಡಿಕೊಳ್ಳಬೇಕು ದೇಹವನ್ನು ಯಾವಾಗಲೂ ಆಕ್ಟಿವ್ ಆಗಿ ಇಟ್ಟುಕೊಂಡು ಸರಿಯಾದ ಸಮಯಕ್ಕೆ ಊಟ ಮಾಡುವುದು ಅದರಲ್ಲೂ ಹಣ್ಣು ಸೊಪ್ಪು ತರಕಾರಿ ಸೇವನೆ ಈ ರೀತಿ ಆರೋಗ್ಯಕರ ಆಹಾರ ಪದ್ಧತಿ ರೂಢಿಸಿಕೊಂಡರು ಸರಿಯಾದ ಸಮಯಕ್ಕೆ ಮಲಗುವುದು ಸರಿಯಾದ ಸಮಯಕ್ಕೆ ಏಳುವುದು ಈ ರೀತಿ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು.

ಪ್ರತಿನಿತ್ಯ ಸಾಧ್ಯವಾದಷ್ಟು ಧ್ಯಾನ ಯೋಗ ಅಥವಾ ಪ್ರಾಣಾಯಾಮಕ್ಕೆ ಸಮಯ ಕೊಡಬೇಕು. ಸೂರ್ಯನ ಬೆಳಕು ಮೈಮೇಲೆ ಬೀಳುವುದು ಕೂಡ ನ್ಯಾಚುರಲ್ ಆಗಿ ಒಂದು ಪೋಷಕಾಂಶ ಈ ರೀತಿ ಪ್ರಕೃತಿದತ್ತವಾಗಿ ಬದುಕಿದಾಗ ಎಲ್ಲಾ ಹಾರ್ಮೋನ್ ವೈಪರೀತ್ಯ ಸರಿ ಹೋಗಿ ಪರಿಹಾರ ಆಗುತ್ತದೆ. ಹಿಂದೆ ಹೆಣ್ಣು ಮಕ್ಕಳು ಕಾಲಿಗೆ ಕಾಲ್ಗೆಜ್ಜೆ ಧರಿಸುತ್ತಿದ್ದರು ಮದುವೆಯಾದ ಸ್ತ್ರೀಯರು ಕಾಲ್ಬೆರಳುಗಳಿಗೆ ಬೆಳ್ಳಿಯ ಕಾಲುಂಗುರ ಧರಿಸುತ್ತಿದ್ದರು.

ಮನೆಯ ಮುಖ್ಯ ದ್ವಾರದ ಬಳಿ ಕುಳಿತುಕೊಂಡು ಈ ಒಂದು ಮಂತ್ರ ಪಠಿಸಿ ನೋಡಿ, ಎಲ್ಲಾ ಕಷ್ಟಗಳು ದೂರವಾಗುತ್ತವೆ.!

ಆ ನರಗಳು ನೆರವಾಗಿ ಆಕೇಯ ರಿಪ್ರೊಡಕ್ಟಿವ್ ಸಿಸ್ಟಮ್ ಗೆ ಕನೆಕ್ಟ್ ಆಗಿರುವುದರಿಂದ ಆಕೆಗೆ ಹೆಚ್ಚಾಗಿ ಗರ್ಭಕ್ಕೆ ಸಂಬಂಧಿಸಿದ ಸಮಸ್ಯೆ ಬರುತ್ತಿರಲಿಲ್ಲ, ಹಾಗೆ ಕೈಬಳೆಗಳನ್ನು ಧರಿಸುವುದು ಕೂಡ ಯಾಕೆಂದರೆ ಕೈನ ನಾಡಿಯು ಗರ್ಭಕೋಶಕ್ಕೆ ಸಂಪರ್ಕ ಹೊಂದಿರುವದರಿಂದ ಅದರ ಮೇಲೆ ಕಂಟ್ರೋಲ್ ಇರುತ್ತಿತ್ತು ಈಗ ಫ್ಯಾಶನ್ ಹೆಸರಿನಲ್ಲಿ ಹೆಣ್ಣು ಮಕ್ಕಳು ಇದನೆಲ್ಲ ಮರೆತಿರುವುದು ಕೂಡ ಅಡ್ಡ ಪರಿಣಾಮಗಳಾಗಿ ಈ ರೀತಿ ಆಗುತ್ತಿದೆ.

ಬಹುಷಃ ಹಿರಿಯರು ಹಿಂದೆ ಇದನ್ನೆಲ್ಲ ಅವಲೋಕನ ಮಾಡಿ ಹೆಣ್ಣು ಮಕ್ಕಳಿಗೆ ಇದನಕ ರೂಢಿ ಮಾಡಿಸಿದ್ದರು ಎನಿಸುತ್ತದೆ. ಆದಷ್ಟು ನೈಸರ್ಗಿಕವಾಗಿ ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಯಾವಾಗಲೂ ನಗುನಗುತ್ತಾ ಒತ್ತಡವಿಲ್ಲದೆ ಪೋಸಿಟಿವ್ ಆಗಿ ಬದುಕಿದಾಗ ಯಾವುದೇ ಔಷಧಿ ಇಲ್ಲದೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

Leave a Comment