ನಟಿ ರಾಧಿಕಾ ಕುಮಾರಸ್ವಾಮಿ ಅವರು ಸುಮಾರು ಎರಡು ದಶಕಗಳಿಂದಲೂ ಕೂಡ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ, ಅಣ್ಣ ತಂಗಿ, ಸ್ವೀಟಿ, ಧಮಯಂತಿ, ಅನಾಥರು, ಇನ್ನು ಮುಂತಾದ ಸಿನಿಮಾದಲ್ಲಿ ನಟಿಸಿ ಸೈನಿಸಿಕೊಂಡಿದ್ದಾರೆ. ಅದರಲ್ಲೂ ಕೂಡ ದರ್ಶನ್, ಆದಿತ್ಯ, ಶಿವರಾಜ್ ಕುಮಾರ್ ಇನ್ನು ಮುಂತಾದ ದಿಗ್ಗಜರ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ಯಾಕೋ ಚಿತ್ರರಂಗದಿಂದ ದೂರ ಉಳಿದಿದ್ದರೆ ನಟಿಯಾಗಿ ಕಾಣಿಸಿಕೊಳ್ಳದೆ ಇದ್ದರೂ ಕೂಡ ಶಮಿಕಾ ಎಂಟರ್ಪ್ರೈಸಸ್ ಎಂಬ ಸಂಸ್ಥೆ ಒಂದನ್ನು ತೆರೆದು ಆ ಸಂಸ್ಥೆಯ ಮೂಲಕ ಹಲವಾರು ಸಿನಿಮಾಗಳಿಗೆ ನಿರ್ಮಾಪಕರಾಗಿ ಕಾಣಿಸಿಕೊಂಡಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ಅವರ ಲಕ್ಕಿ ಎಂಬ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದು ರಾಧಿಕಾ ಕುಮಾರಸ್ವಾಮಿ ಅವರೇ ತದನಂತರ ಸ್ವೀಟಿ ಎಂಬ ಸಿನಿಮಾವನ್ನು ತೆಗೆದರು ಇವೆರಡು ಸಿನಿಮಾದ ನಂತರ ನಿರ್ಮಾಪಕವಾಗಿ ಗುರುತಿಸಿಕೊಂಡರು.
ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಧಿಕಾ ಕುಮಾರಸ್ವಾಮಿ ಅವರು ಎಚ್ ಡಿ ಕುಮಾರಸ್ವಾಮಿ ಅವರನ್ನು ಮದುವೆಯಾಗಿ ಈ ದಂಪತಿಗಳಿಗೆ ಒಬ್ಬ ಹೆಣ್ಣು ಮಗಳು ಕೂಡ ಇದ್ದಾಳೆ ಈಕೆಯ ಹೆಸರು ಶಮಿಕಾ ಅಂತ. ಒಂದೆರಡು ವರ್ಷ ಶಮಿಕಾ ಜೊತೆ ರಾಧಿಕಾ ಕುಮಾರಸ್ವಾಮಿ ಅವರು ವಿದೇಶದಲ್ಲಿ ವಾಸವಾಗಿದ್ದರು. ತದನಂತರ ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ ಆಗಾಗ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುವಂತಹ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮುಂದಿನ ಸಿನಿಮಾದ ಪ್ರಾಜೆಕ್ಟ್ ಗಳ ಬಗ್ಗೆ ಕೆಲವೊಂದು ಸುಳಿವನ್ನು ಕೊಟ್ಟಿದ್ದಾರೆ. ವೈಯಕ್ತಿಕ ಜೀವನವನ್ನು ಹೊರತು ಪಡಿಸಿದರೆ ರಾಧಿಕಾ ಕುಮಾರಸ್ವಾಮಿ ಅದ್ಬುತ ನಟಿ ಅಂತಾನೆ ಹೇಳಬಹುದು ನಟನೆಯಲ್ಲಿ ಆಗಿರಬಹುದು ಡಾನ್ಸಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ 100 ಗೆ 100% ಎಫರ್ಟ್ ಹಾಕುತ್ತಾರೆ.
ಇನ್ನು ರಾಧಿಕಾ ಕುಮಾರಸ್ವಾಮಿ ಅವರ ವಯಸ್ಸು 35 ದಾಟಿದ್ದರು ಕೂಡ ಇನ್ನೂ 18ರ ವಯಸ್ಸಿನ ಯುವತಿಯ ಹಾಗೆ ಕಾಣುತ್ತಾರೆ ಸೌಂದರ್ಯದಲ್ಲಿ ಅಷ್ಟೇ ರೂಪವತಿ. ರಾಧಿಕಾ ಕುಮಾರಸ್ವಾಮಿ ಅವರು ಡ್ಯಾನ್ಸ್ ಮಾಡಿದರೆ ಅದರ ಬಗ್ಗೆ ಹೆಚ್ಚು ಕಾಮೆಂಟ್ಸ್ ನೀಡಬೇಕಾದ ಅಗತ್ಯವೇ ಇಲ್ಲ ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ. ಆಗಾಗ ತಮ್ಮ instagram ಖಾತೆಯಲ್ಲಿ ರೀಲ್ಸ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾರೆ. ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವಂತಹ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಇದನ್ನು ನೋಡಿದಂತಹ ನೆಟ್ಟಿಗರು ನಿಜಕ್ಕೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ಈಕೆ ಡಾನ್ಸ್ ಮಾಡುವ ಶೈಲಿ ಹಾಕುವಂತಹ ಸ್ಟೆಪ್ ನೋಡಿದರೆ ಪಡ್ಡೆ ಹುಡುಗರಂತೂ ಖಚಿತ ಎಂದು ಕಾಮೆಂಟ್ ಮಾಡಿದ್ದಾರೆ ಇನ್ನು ರಾಧಿಕಾ ಅಭಿಮಾನಿಗಳಂತೂ ಈ ಡಾನ್ಸ್ ನೋಡಿ ಫಿದಾ ಆಗಿದ್ದಾರೆ. ಈಗಾಗಲೇ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್ಸ್ ಅನ್ನು ಗಳಿಸಿಕೊಂಡಿರುವ ಈ ಡ್ಯಾನ್ಸನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇನ್ನು ರಾಧಿಕಾ ಕುಮಾರಸ್ವಾಮಿ ಅವರಿಗೆ ಮದುವೆಯಾಗಿದೆ ಒಬ್ಬ ಮಗಳು ಇದ್ದಾಳೆ ಎನ್ನುವುದನ್ನು ಯಾರಿಂದಲೂ ಕೂಡ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟು ಯಂಗ್ ಆಗಿ ಈ ಒಂದು ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ. ನೀವು ಕೂಡ ಒಮ್ಮೆ ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಡಾನ್ಸ್ ನೋಡಿ ಕಳೆದು ಹೋಗುವುದರಲ್ಲಿ ಎರಡು ಮಾತಿಲ್ಲ ಇನ್ನು ಈಕೆಯ ಡಾನ್ಸ್ ನೋಡಿದರೆ ನಿಮಗೆ ಏನ್ ಅನಿಸುತ್ತದೆ ಎಂಬುದನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.