ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದಾದರೂ ಒಂದು ಕೆಟ್ಟ ಸಮಯ ಬಂದಿತು ಎಂದ ತಕ್ಷಣ ನಮ್ಮ ಸುತ್ತಮುತ್ತ ಯಾವ ದೇವರು ಇಲ್ಲ ನಾವು ಯಾವ ದೇವರನ್ನು ನಂಬಿದ್ದೆವೋ ಅವರು ನನಗೆ ಮೋಸ ಮಾಡಿದರು ನನಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಲಿಲ್ಲ ಎನ್ನುವಂತಹ ಮಾತನ್ನು ಕೆಲವೊಂದಷ್ಟು ಜನ ಹೇಳುತ್ತಿರುತ್ತಾರೆ.
ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತ ವಿಷಯ ಏನು ಎಂದರೆ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಕೆಟ್ಟದಾಯಿತು ಎಂದರೆ ದೇವರು ನನಗೆ ಒಳ್ಳೆಯದ್ದನ್ನು ಮಾಡಲಿಲ್ಲ ಕೆಟ್ಟವರಿಗೆ ಒಳ್ಳೆಯದ್ದನ್ನು ಮಾಡುತ್ತಾನೆ ಎಂದು ಹೇಳುತ್ತಿರುತ್ತಾರೆ. ಆದರೆ ಆ ರೀತಿಯಾಗಿ ಹೇಳುವುದು ತಪ್ಪು ನಮ್ಮ ಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಸನ್ನಿವೇಶವು ಕೂಡ ನಿಶ್ಚಿತವಾಗಿರುತ್ತದೆ.
ಹಟ್ಟಿಯಂಗಡಿಯ ಈ ಶನೇಶ್ವರ ಪವಾಡ ಅಷ್ಟಿಷ್ಟಲ್ಲ.! ಜೀವನದಲ್ಲಿ ಏನೇ ಕಷ್ಟ ಇರಲಿ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಪರಿಹಾರ ಸಿಗುತ್ತೆ.!
ಹೌದು ಅದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ನಮಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಬೇಕು ಎಂದರೆ ನಾವು ಮಾಡುವಂತಹ ಒಳ್ಳೆಯ ಕೆಲಸ ಕಾರ್ಯಗಳು ಅದಕ್ಕೆ ಬಹಳ ಪ್ರಮುಖ ವಾಗಿರುತ್ತದೆ. ಹೌದು ಕೆಟ್ಟದಾಗಿದೆ ಎಂದು ತಕ್ಷಣ ನಾವು ದೇವರ ಆರಾಧನೆಯನ್ನು ಮಾಡುವುದನ್ನು ನಿಲ್ಲಿಸಬಾರದು.
ಬದಲಿಗೆ ನನಗೆ ಏನೇ ಆದರೂ ಎಲ್ಲಾ ನಿನ್ನ ಮೇಲೆ ಹಾಕಿದ್ದೇನೆ ಗುರು ರಾಘವೇಂದ್ರ ನನಗೆ ನೀನೆ ದಾರಿ ತೋರಬೇಕು ನನ್ನ ಎಲ್ಲಾ ಕಷ್ಟಗಳಲ್ಲಿ ಸುಖಗಳಲ್ಲಿ ಒಂದಾಗಿರುವವರು ನೀವೇ ಎಂದು ಹೇಳುತ್ತಾ ನಾವು ಮುಂದೆ ನಡೆಯಬೇಕು. ಆಗ ನಮಗೆ ಎಲ್ಲದರಲ್ಲಿಯೂ ಕೂಡ ಜಯ ಸಿಗುತ್ತದೆ. ಹೌದು ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯೂ ಕೂಡ ರಾಯರಿದ್ದಾರೆ ನಮ್ಮ ಜೊತೆ ಎಂದು ಹೇಳುತ್ತಾ ಮನಸ್ಸಿನಲ್ಲಿ ನಂಬಿಕೆ ಇಟ್ಟು ಕೆಲಸವನ್ನು ಮಾಡಬೇಕು.
ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!
ಆಗ ನಾವು ಮಾಡುವಂತ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸು ನಮಗೆ ಸಿಗುತ್ತಾ ಹೋಗುತ್ತದೆ ಬದಲಿಗೆ ಅನುಮಾನ ದಿಂದ ನಾವು ಯಾವುದೇ ರೀತಿಯ ಕೆಲಸ ಕಾರ್ಯ ಮಾಡಿದರು ಏನೇ ಮಾಡಿದರು ಕೂಡ ಅದರಲ್ಲಿ ನಿಮಗೆ ಜಯ ಸಿಗುವುದಿಲ್ಲ. ಬದಲಿಗೆ ಅದು ಅರ್ಧದಲ್ಲಿಯೇ ನಿಂತು ಹೋಗುವ ಸಾಧ್ಯತೆಗಳು ಇರುತ್ತದೆ ಇನ್ನು ಕೆಲವೊಂದು ಸಮಯದಲ್ಲಿ ನಮ್ಮ ಒಂದು ಶ್ರಮ ಇಲ್ಲದೆ ಇದ್ದರೂ ಕೂಡ ಆ ಕೆಲಸಗಳು ನೆರವೇರುವುದಿಲ್ಲ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಳ್ಳೆಯ ಸನ್ನಿವೇಶಗಳು ಬರಬೇಕು ಎಂದರೆ ರಾಯರ ಆರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಹೆಣ್ಣು ಮಕ್ಕಳಿಗೆ ಗರ್ಭಧಾರಣೆ ಆಗುತ್ತಿರುವುದಿಲ್ಲ. ಹೌದು ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದರು ಕೂಡ ಅವರು ಗರ್ಭ ಧರಿಸಲು ಸಾಧ್ಯವಾಗುತ್ತಿರುವುದಿಲ್ಲ.
ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!
ಅಂತಹವರು ಈ ದಿನ ನಾವು ಹೇಳುವಂತಹ ಈ ಒಂದು ರಾಯರ ಅನುಷ್ಠಾನವನ್ನು ಮಾಡುವುದ ರಿಂದ ನೀವು 11 ಗುರುವಾರ ಮಾಡಿ ಮುಗಿಯುವ ಸ್ವಲ್ಪ ದಿನದಲ್ಲಿಯೇ ನಿಮಗೆ ಗರ್ಭಧಾರಣೆ ಎನ್ನುವುದು ಕಡ್ಡಾಯವಾಗಿ ನಿಲ್ಲುತ್ತದೆ. ಹೌದು ನೀವು 11 ಗುರುವಾರದಂದು ಬಾಲ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ರಾಯರ ಮೇಲೆ ನಂಬಿಕೆ ಇಟ್ಟು 11 ಗುರುವಾರ ರಾಯರ ಪೂಜೆಯನ್ನು ಅನುಷ್ಠಾನವನ್ನು ಮಾಡುತ್ತಾ ಬರಬೇಕು.
ಹೌದು ಈ ರೀತಿ ಮಾಡುವುದರಿಂದ ನಿಮ್ಮ ಗರ್ಭಧಾರಣೆ ಎನ್ನುವುದು ಸುಲಭವಾಗಿ ನಿಲ್ಲುತ್ತದೆ. ನೀವು ಯಾವುದೇ ಪೂಜೆಯನ್ನು ಮಾಡಬೇಕು ಎಂದರೆ ಅದರಲ್ಲಿ ಪೂರ್ಣವಾದಂತಹ ನಂಬಿಕೆ ಶ್ರದ್ಧೆ ಭಕ್ತಿ ಇರಬೇಕು. ಆಗ ಮಾತ್ರ ನಿಮಗೆ ಆ ಒಂದು ಪೂಜೆಯ ಪ್ರತಿಫಲ ಎನ್ನುವುದು ಸಿಗುತ್ತದೆ ಇಂತಹ ಪೂಜೆಯನ್ನು ಮಾಡಿ ಎಷ್ಟೋ ಜನ ತಮಗೆ ಒಳ್ಳೆಯದನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಯಾವುದೇ ಸಮಸ್ಯೆ ತೊಂದರೆ ಇದ್ದರೂ ಕೂಡ ಈ ಒಂದು ಅನುಷ್ಠಾನ ಮಾಡುವುದು ತುಂಬಾ ಒಳ್ಳೆಯದು.