ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಗೊಂದಲ ಒಂದು ರೀತಿಯ ಸಮಸ್ಯೆಗಳನ್ನು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಹೌದು, ಪ್ರತಿಯೊಬ್ಬರೂ ಕೂಡ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಯಾವುದಾದರೂ ಪರಿಹಾರ ಮಾರ್ಗ ಇದೆಯಾ ಎಂದು ಹುಡುಕುತ್ತಿರುತ್ತಾರೆ.
ಹೌದು ಯಾವುದೇ ರೀತಿಯ ಕಷ್ಟ ಎದುರಾ ದರು ಸಹ ನಾವು ಅದನ್ನು ದೂರ ಮಾಡಿಕೊಳ್ಳಬೇಕು ಎಂದರೆ ಅದಕ್ಕೆ ಪರಿಹಾರ ಮಾರ್ಗ ಎನ್ನುವುದು ಇದ್ದೇ ಇರುತ್ತದೆ. ಅದನ್ನು ಮಾಡಿಕೊಂಡರೆ ನಾವು ಆ ಕಷ್ಟಗಳಿಂದ ದೂರವಾಗಬಹುದು ಅದೇ ರೀತಿಯಾಗಿ ಇಂತಹ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿ ಕೊಳ್ಳುವುದಕ್ಕೆ ಪ್ರತಿನಿತ್ಯ ಈಗ ನಾವು ಹೇಳುವಂತಹ ಈ ಒಂದು ಸಹಸ್ರನಾಮವನ್ನು ಈ ರೀತಿಯಾಗಿ ಪಠಿಸಿದರೆ ಸಾಕು.
ನಿಮ್ಮ ಮೊಬೈಲ್ ನಂಬರ್ ಕೊನೆಯಲ್ಲಿ ಈ ಸಂಖ್ಯೆ ಇದ್ದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೋಟಿಗಟ್ಟಲೆಗೆ ಜಿಗಿಯುತ್ತದೆ.!
ನಿಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲ ಸಂಕಷ್ಟಗಳನ್ನು ಸಹ ದೂರ ಮಾಡಿಕೊಳ್ಳಬಹುದು. ಈ ಒಂದು ಸಹಸ್ರನಾಮಕ್ಕೆ ಅಷ್ಟು ಶಕ್ತಿ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾದರೆ ಆ ಒಂದು ಮಂತ್ರ ಯಾವುದು ಹಾಗೂ ಈ ಮಂತ್ರವನ್ನು ಪಠಿಸಬೇಕಾದರೆ ಯಾವ ರೀತಿಯ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಯಾವ ಸಮಯದಲ್ಲಿ ನಾವು ದಿನಕ್ಕೆ ಎಷ್ಟು ಬಾರಿ ಈ ಮಂತ್ರವನ್ನು ಪಠಿಸಬೇಕು ಹೀಗೆ ಈ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳೋಣ. ಎಲ್ಲರಿಗೂ ತಿಳಿದಿರುವಂತೆ ನಮ್ಮ ಶಾಸ್ತ್ರ ಪುರಾಣಗಳಲ್ಲಿ ತಿಳಿಸಿರುವಂತೆ ಎಲ್ಲಾ ಸಹಸ್ರನಾಮಗಳಿಗೂ ಕೂಡ ಅದರದೇ ಆದಂತಹ ಶಕ್ತಿ ಮಹತ್ವಗಳು ಸಹ ಇದೆ ಅದರಲ್ಲಿ ಒಂದಾಗಿರುವಂಥದ್ದು ಈ ಲಲಿತ ಸಹಸ್ರನಾಮ ಹೌದು.
ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರೆ ನಾವು ಅಂದುಕೊಂಡಂತೆ ಬದುಕಬೇಕು ನಮ್ಮ ಇಡೀ ಭೂ ಮಂಡಲಕ್ಕೆ ಒಳ್ಳೆಯದಾಗಬೇಕು ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಒಳ್ಳೆಯದಾಗಬೇಕು ಎನ್ನುವಂತಹ ನಂಬಿಕೆಯನ್ನು ಇಟ್ಟುಕೊಂಡು ಹೇಳುವಂತಹ ಮಂತ್ರ ಈ ಒಂದು ಲಲಿತ ಸಹಸ್ರನಾಮವಾಗಿದೆ.
ತಿರುಪತಿಗೆ ಹೋದ್ರು ನಿಮ್ಮ ಕಷ್ಟಗಳು ತೀರುತ್ತಿಲ್ವಾ.? ಇದಲ್ಲೆ ಕಾರಣ ನೀವು ಮಾಡುವ ಈ ನಾಲ್ಕು ಕೆಲಸಗಳೇ ಕಾರಣ.!
ಪ್ರತಿಯೊಬ್ಬರೂ ಕೂಡ ಕೇವಲ ತಮ್ಮ ಅಭಿವೃದ್ಧಿ ಯಶಸ್ವಿಗಾಗಿ ಪೂಜಿಸುವು ದಲ್ಲ ಬದಲಿಗೆ ನಾವು ಈ ಭೂಮಿಯ ಮೇಲೆ ಹುಟ್ಟಿದ್ದೇವೆ ನಾವು ಎಲ್ಲರ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸಬೇಕು ಎಲ್ಲರಿಗೂ ಒಳ್ಳೆಯ ದಾಗಬೇಕು ಎನ್ನುವ ಮನೋಭಾವವನ್ನು ಇಟ್ಟುಕೊಂಡು ಪ್ರತಿಯೊಬ್ಬರೂ ಕೂಡ ಈ ಒಂದು ಲಲಿತ ಸಹಸ್ರನಾಮವನ್ನು ಹೇಳುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ಕೇವಲ ನಾವು ಒಬ್ಬರೇ ಸಂತೋಷವಾಗಿ ಇದ್ದರೆ ಸಾಕಾಗುವುದಿಲ್ಲ ಬದಲಿಗೆ ನಮ್ಮ ಮನೆಯಲ್ಲಿರುವವರು ನಮ್ಮ ಸುತ್ತ ಮುತ್ತ ಇರುವಂತಹ ಪ್ರತಿಯೊಬ್ಬರೂ ಕೂಡ ನೆಮ್ಮದಿಯ ಜೀವನ ವನ್ನು ನಡೆಸಬೇಕು ಎಂದರೆ ಪ್ರತಿಯೊಬ್ಬರೂ ಲಲಿತ ಸಹಸ್ರನಾಮ ಹೇಳುವುದು ತುಂಬಾ ಒಳ್ಳೆಯದು.
ಪ್ರತಿಯೊಬ್ಬರೂ ಕೂಡ ಯಾವುದೇ ಒಂದು ಮಂತ್ರವನ್ನು ಪಠಿಸುವ ಸಮಯದಲ್ಲಿ ಕೇವಲ ಅದನ್ನು ಬಾಯಿಯಲ್ಲಿ ಹೇಳುವುದರ ಮೂಲಕ ಅದನ್ನು ಪಠಿಸುತ್ತಾರೆ ಆದರೆ ಆ ರೀತಿ ಮಾಡಬಾರದು ಬದಲಿಗೆ ನೀವು ಆ ಮಂತ್ರವನ್ನು ಪಠಿಸುವಂತಹ ಸಮಯದಲ್ಲಿ ಅದರಲ್ಲಿ ಇರುವಂತಹ ಎಲ್ಲಾ ಅಂಶವನ್ನು ಮನದಲ್ಲಿಟ್ಟುಕೊಂಡು ಇದನ್ನು ಪಟಿಸಿದರೆ ನಮಗೆ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಇದ್ದೇ ಇರುತ್ತದೆ.
21 ದಿನಗಳಲ್ಲಿ ಲೈಫ್ ಚೇಂಜ್ ಮಾಡುವ ಸ್ತೋತ್ರ 100% ರಿಸಲ್ಟ್ ಗ್ಯಾರಂಟಿ.
ಅವರೆಲ್ಲರೂ ನಮಗೆ ಒಳ್ಳೆಯ ಮಾರ್ಗವನ್ನು ತೋರಿಸುತ್ತಾರೆ ಎನ್ನುವುದನ್ನು ಮನದಲ್ಲಿಟ್ಟುಕೊಂಡು ಆನಂತರ ನೀವು ಈ ಮಂತ್ರವನ್ನು ಪಠಿಸಬೇಕು ನೀವು ಮತ್ತೊಬ್ಬರಿಗೆ ಹೇಳಿಕೊಳ್ಳುವಂತಹ ಬುದ್ಧಿಶಕ್ತಿಯನ್ನು ಹೊಂದುತ್ತಿರಿ ಯಾವುದೇ ಪರಿಸ್ಥಿತಿಯಲ್ಲೂ ಎಂತದ್ದೇ ಸಂದರ್ಭ ಇದ್ದರೂ ಅದನ್ನು ನೀವು ಎದುರಿಸುವ ಸಾಮರ್ಥ್ಯವನ್ನು ಹೊಂದುತ್ತೀರಿ ಎಂದು ಹೇಳಬಹುದು ಹಾಗಾಗಿ ಈ ವಿಧಾನವನ್ನು ಅನುಸರಿಸುವುದರ ಮೂಲಕ ನೀವು ಲಲಿತ ಸಹಸ್ರನಾಮವನ್ನು ಪಠಿಸುವುದು ತುಂಬಾ ಒಳ್ಳೆಯದು.