ಅಪ್ಪು ಸಾ’ಯು’ವ ಹಿಂದಿನ ದಿನ ತಮ್ಮ ಡೈರಿಯಲ್ಲಿ ಏನು ಬರೆದಿದ್ದರು ಗೊತ್ತ, ಇದನ್ನು ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ.!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನು ಅಗಲಿ ಇಂದಿಗೆ ಆರು ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಯಾವುದೇ ಸಮಾರಂಭ ಆಗಿರಬಹುದು ಅಥವಾ ಯಾವುದೇ ವೇದಿಕೆ ಆಗಿರಬಹುದು ಎಲ್ಲರೂ ಕೂಡ ಅಪ್ಪು ಅವರನ್ನು ಅಲ್ಲಿ ನೆನೆಯುತ್ತಾರೆ . ಅಪ್ಪು ಅವರ ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲದೆ ಇಡೀ ಕರ್ನಾಟಕ ಜನತೆಗೆ ತುಂಬಲಾರದ ನ’ಷ್ಟ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇನ್ನು ಎಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಬಹಳಷ್ಟು ಜನರಿಗೆ…