ಯುಪಿಎಸ್ಸಿ ರಿಸಲ್ಟ್ ಔಟ್, ಅಪ್ಪು ಮುನ್ನಡೆಸುತ್ತಿದ್ದ ಡಾಕ್ಟರ್ ರಾಜಕುಮಾರ್ ಅಕಾಡೆಮಿಯಿಂದ ಪಾಸಾದವರು ಎಷ್ಟು ಜನ ಗೊತ್ತಾ.?
ಯುಪಿಎಸ್ ನಮ್ಮ ದೇಶದ ಅತ್ಯುನ್ನತ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಯಾಗಿದೆ. ಹೆಸರೇ ಹೇಳುವಂತೆ ಇದು ಐಎಎಸ್, ಐಪಿಎಸ್ ಮತ್ತು ಐಆರ್ಎಸ್ ಹಾಗೂ ಐಎಫ್ಎಸ್ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆ ಆದ್ದರಿಂದ ಅಷ್ಟೇ ಮಟ್ಟದ ಸ್ಪರ್ಧೆ ಈ ಪರೀಕ್ಷೆಗೆ ಇರುತ್ತದೆ. ಪದವಿ ಪಡೆದ ಪ್ರತಿಯೊಬ್ಬರೂ ಈ ಪರೀಕ್ಷೆ ಬರೆಯಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಇದರಲ್ಲಿ ಉತ್ತೀರ್ಣ ಹೊಂದಬೇಕು ಎಂದರೆ ಅಷ್ಟೇ ಮಟ್ಟದ ಶ್ರದ್ಧೆ ಹಾಗೂ ಸಮರ್ಪಣಾ ಭಾವದಿಂದ ಓದಿರಬೇಕು. ಇದಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದು ಕೋಚಿಂಗ್…