ದೀಪಿಕಾ ದಾಸ್ ಮನೆ ಸದಸ್ಯೆ ಕಾಣೆ. ದಯವಿಟ್ಟು ಹುಡುಕಿ ಕೊಡಿ ಎಂದು ಕಣ್ಣಿರಿಟ್ಟ ನಟಿ. ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.
ಕಿರುತೆರೆ ನಟಿ ದೀಪಿಕಾ ದಾಸ್ ಅವರು ಯಾವುದೇ ಸ್ಟಾರ್ ಹೀರೋಯಿನ್ ಗೂ ಕಡಿಮೆ ಇರದಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದು ರೀತಿಯಲ್ಲಿ ಈಕೆ ಸ್ಟಾರ್ ಹೀರೋಯಿನ್ ರೀತಿಯ ಆಟಿಟ್ಯೂಡ್ ಹೊಂದಿದ್ದಾರೆ ಎಂದೇ ಹೇಳಬಹುದು. ಅದೇನೋ ಗೊತ್ತಿಲ್ಲ ಜನರಿಗೆ ದೀಪಿಕಾ ದಾಸ್ ಎಂದರೆ ಒಂದು ರೀತಿಯ ವಿಶೇಷ ಆಕರ್ಷಣೆ. ಇದಕ್ಕೆ ಆಕೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಅಷ್ಟು ದಿನಗಳು ಕಾರಣ ಆಗಿರಬಹುದು. ಬಿಗ್ ಬಾಸ್ ಮನೆಯಲ್ಲಿ ನೇರನುಡಿ, ಖಡಕ್ ಆದ ವ್ಯಕ್ತಿತ್ವ ಮತ್ತು ಪ್ರಬುದ್ಧತೆಯ…