ಎಲ್ಲಾ ನೋ’ವನ್ನು ನುಂಗಿ ಅಪ್ಪು ಮಗಳು ವಿದೇಶದಲ್ಲಿ ತನ್ನ ಸ್ನೇಹಿತರೊಂದಿಗೆ ಹೇಗೆ ಏಂಜಾಯ್ ಮಾಡ್ತಾ ಇದ್ದಾರೆ ನೋಡಿ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ದೊಡ್ಡಮನೆಯ ರಾಜಕುಮಾರನಂತೆ ಬದುಕಿ ಉಳಿದಂತೆ ಕರ್ನಾಟಕದ ಮನೆಮನೆಗಳಲ್ಲೂ ಮುದ್ದು ಮಗನಂತೆ ಪ್ರೀತಿ ಪಡೆದು ಅಪ್ಪು ಎಂದು ಕರೆಸಿಕೊಂಡರು. ಪುನೀತ್ ರಾಜ್ ಕುಮಾರ್ ಅವರು ಬಾಲ್ಯದಿಂದಲೇ ಸಿನಿಮಾಗಳಲ್ಲಿ ಅಭಿನಯಿಸಿದ ಕಾರಣದಿಂದಲೋ ಅಥವಾ ಅವರು ಎಲ್ಲರ ಹೃದಯಕ್ಕೂ ಹತ್ತಿರ ಇರುವ ಕಾರಣವೋ ಗೊತ್ತಿಲ್ಲ ಪ್ರತಿಯೊಬ್ಬರಿಗೂ ಸಹ ಇವರು ತಮ್ಮ ಮನೆ ಮಗನೆಂದೇ ಎನಿಸುತ್ತಾರೆ. ಪುನೀತ್ ರಾಜ್ ಕುಮಾರ್ ಅವರು ಅವರ ತಂದೆಯ ಜೊತೆ ಸಿನಿಮಾಗಳಲ್ಲಿ ಅಭಿನಯಿಸಲು ಶುರುಮಾಡಿ ನಂತರ ಆಗಿನ ಕಾಲದಲ್ಲೇ…