ಗಂಧದ ಗುಡಿ ಸಿನಿಮಾದಿಂದ ಬಂದ ಹಣವನ್ನು ಅಶ್ವಿನಿ ಏನ್ ಮಾಡ್ತಾರಂತೆ ಗೊತ್ತ.? ದೊಡ್ಮನೆ ಸೊಸೆಯ ದೊಡ್ಡ ಗುಣ, ಅಪ್ಪು ಹೆಂಡ್ತಿ ಆಗಿದ್ಕೂ ಸಾರ್ಥಕ ಅನ್ಸುತ್ತೆ.
ಗಂಧದಗುಡಿ ಸಿನಿಮಾವು ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಕರ್ನಾಟಕದ ಹೆಮ್ಮೆಯ ಸಿನಿಮಾ ಎನ್ನಬಹುದು. ಪುನೀತ್ ಅವರ ಕಡೆಯ ಸಿನಿಮಾ ಆಗಿರುವ ಗಂಧದಗುಡಿ ಸಿನಿಮಾ ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು. ತಮ್ಮದೇ ಪಿ ಆರ್ ಕೆ ಪ್ರೊಡಕ್ಷನ್ ಅಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ ಪುನೀತ್ ಅವರು ನಮ್ಮನ್ನು ಅಗಲುವ ಮುನ್ನ ಇಡೀ ಕರ್ನಾಟಕದ ವೈಭವವನ್ನು ಕಣ್ಣಲ್ಲಿ ನೋಡಿ ನಮಗೂ ಸಹ ಕಣ್ತುಂಬಿಕೊಳ್ಳುವ ಅವಕಾಶ ನೀಡಿ ಕನ್ನಡಿಗರಿಗೆ ಎಂದು ತುಂಬಲಾಗದ ಋಣದ ಹೊರೆ ಹೊರೆಸಿದ್ದಾರೆ. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ…