ನಿಮ್ಮ ದೇಹದಲ್ಲಿ ಈ ಅಂಗ ದೊಡ್ಡದು ಅಂತ ಹೇಳಿದ ನೆಟ್ಟಿಗನಿಗೆ ನಿತ್ಯ ಮೆನನ್ ಕೊಟ್ಟ ಖಡಕ್ ಉತ್ತರ ಏನು ಗೊತ್ತಾ.?
ಬಣ್ಣದ ಪ್ರಪಂಚಕ್ಕೆ ಕಾಲಿಡುವ ನಟಿಮಣಿಯರು ಅನುಭವಿಸುವ ಕಷ್ಟಗಳು ಒಂದೆರಡಲ್ಲ, ಸಾಮಾನ್ಯವಾಗಿ ಬಹುತೇಕ ಹೆಣ್ಣು ಮಕ್ಕಳಿಗೆ ತೆರೆಮೇಲೆ ಸುಂದರವಾಗಿ ಕಾಣಿಸಿಕೊಳ್ಳಬೇಕು ಮತ್ತು ಎಲ್ಲರೂ ಮೆಚ್ಚುವ ರೀತಿ ಅಭಿನಯ ಮಾಡಿ ಫೇಮಸ್ ಹಾಕಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದರಲ್ಲೂ ಈ ಕಾಲದಲ್ಲಿ ಬೆಳೆಯುವ ಹೆಣ್ಣುಮಕ್ಕಳಿಗೆ ಬಹುತೇಕರಿಗೆ ಈ ಬಣ್ಣದ ಗೀಳು ಅಂಟಿಕೊಂಡಿರುತ್ತದೆ. ಆದರೆ ಇಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಹೇಳುವಷ್ಟು ಸುಲಭವಲ್ಲ. ಹಾಗೂ ಅದೃಷ್ಟದಲ್ಲಿ ಮೊದಲ ಎರಡು ಬಾರಿ ಗೆದ್ದರೂ ಕೊನೆವರೆಗೂ ತಾವು ಅದೇ ಫೇಮ್ ಉಳಿಸಿಕೊಳ್ಳಬೇಕು ಎಂದರೆ ಅಷ್ಟೇ…