ಪುನೀತ್ ರಾಜಕುಮಾರ್ ಗೆ ಅವಮಾನ, ವೈರಲ್ ವಿಡಿಯೋ ಇದನ್ನು ನೋಡಿದರೆ ನಿಜಕ್ಕೂ ಬೇ’ಸ’ರವಾಗುತ್ತೆ.
ಪುನೀತ್ ರಾಜಕುಮಾರ್ ಎಂದರೆ ಅವರು ಒಬ್ಬ ಕಲಾವಿದ ಮಾತ್ರವಲ್ಲ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಅಭಿಮಾನಿಗಳೆಲ್ಲರ ಅಭಿಮಾನದ ದೇವರು ಎಂದೇ ಹೇಳಬಹುದು. ಇವರು ತೆರೆಮೇಲೆ ಮಾತ್ರ ಹೀರೋ ಆಗಿರದೆ ನಿಜ ಜೀವನದಲ್ಲಿ ಸಹಾ ತಮ್ಮ ಸರಳ ವ್ಯಕ್ತಿತ್ವ ಹಾಗೂ ಸೇವಾಗುಣದಿಂದ ಎಲ್ಲರ ಮನಗೆದ್ದು, ನಮ್ಮ ಅಪ್ಪು ಈಗ ಮನೆಮನೆಗಳಲ್ಲಿ ಪೂಜೆ ಮಾಡಿಸಿ ಕೊಳ್ಳುವಂತಹ ದೇವರೇ ಆಗಿಬಿಟ್ಟಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ನೀವು ಈಗ ಯಾವುದೇ ಮನೆಗಳಿಗೆ ಭೇಟಿ ನೀಡಿದರು ಅಲ್ಲಿ ಸಣ್ಣದಾದರೂ ಒಂದು ಪುನೀತ್ ರಾಜಕುಮಾರ್ ಅವರ ಫೋಟೋ…
Read More “ಪುನೀತ್ ರಾಜಕುಮಾರ್ ಗೆ ಅವಮಾನ, ವೈರಲ್ ವಿಡಿಯೋ ಇದನ್ನು ನೋಡಿದರೆ ನಿಜಕ್ಕೂ ಬೇ’ಸ’ರವಾಗುತ್ತೆ.” »