ಕರ್ನಾಟಕಕ್ಕೆ ಇರೋದು ಒಂದೇ ರಾಜವಂಶ ಅದು ಮೈಸೂರಿನ ಒಡೆಯರ್ ವಂಶ, ದರ್ಶನ್ ಅಭಿಮಾನಿಗಳಿಂದ ಅಪ್ಪು ಅಭಿಮಾನಿಗಳಿಗೆ ಎಚ್ಚರಿಕೆ.
ರಾಜವಂಶಕ್ಕೆ ಹೋಲಿಕೆ ಮಾಡಬೇಡಿ ದರ್ಶನ್ ಫ್ಯಾನ್ಸ್ ವಾದ ಸೋಶಿಯಲ್ ವಿಡಿಯೋದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆ ಮಾಡುತ್ತಾ ಇರುವುದರ ಬಗ್ಗೆ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣ ನಡೆದ ಮೇಲಂತೂ ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು ದರ್ಶನ್ ಅಭಿಮಾನಿಗಳು ಹೊಸ ಪೇಟೆಯಲ್ಲಿ ದರ್ಶನ್ ಅವರಿಗೆ ಆದ ಅಪಮಾನಕ್ಕೆ ನೇರವಾಗಿ ಅಪ್ಪು ಅಭಿಮಾನಿಗಳೇ ಕಾರಣ…