ಮಾಲಾಶ್ರೀ ಪತಿ ರಾಮು ಆಗಲಿ ಒಂದು ವರ್ಷವಾದ ನಂತರ ಕುಟುಂಬ ಜೊತೆ ಪ್ಯಾರಿಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ವಿಡಿಯೋ ನೋಡಿ.
ನಟಿ ಮಾಲಾಶ್ರೀ ಅವರು ಪ್ಯಾರಿಸ್ ಪ್ರವಾಸದಲ್ಲಿದ್ದಾರೆ ತಾಯಿ ಮಗ ಮಗಳ ಜೊತೆ ಅವರು ಇಷ್ಟವಾದ ಸ್ಥಳ ಪ್ಯಾರಿಸ್ ನಲ್ಲಿ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ ರಾಮು ಫಿಲಂಸ್ ಬ್ಯಾನರ್ ನ ನೋಡಿಕೊಳ್ಳುವ ಜವಾಬ್ದಾರಿ ಮಾಲಾಶ್ರೀ ಅವರ ಮೇಲೆ ಬಿದ್ದಿದೆ. ಇದರ ಜೊತೆಗೆ ಅವರು ಮತ್ತೆ ನಟನೆಗೆ ಕಂಬ್ಯಾಕ್ ಮಾಡಿದ್ದಾರೆ ಹೆಚ್ಚು ಹೆಚ್ಚು ಕಥೆಗಳನ್ನು ಕೇಳುತ್ತಾ ಅವರು ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೌದು ಮಕ್ಕಳು ಸದ್ಯ ಶಿಕ್ಷಣವನ್ನು ಪೂರೈಸುತ್ತಿದ್ದಾರೆ, ತಾಯಿಯ ನಟನೆ ಪ್ರೊಡಕ್ಷನ್…