ಹೆಜ್ಜೆ ಇಡಲಾಗದೆ ಒದ್ದಾಡುತ್ತಿದ್ದರು ಕೂಡ 600 ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದ ನಟಿ ಸಮಂತಾ, ಕ್ರಿಶ್ಚಿಯನ್ ಕುಟುಂಬದದಲ್ಲಿ ಹುಟ್ಟಿದ್ರು ಕೂಡ ಹಿಂದು ದೇವರ ಮೇಲೆ ಎಷ್ಟು ಭಕ್ತಿ ನೋಡಿ.
ನಟಿ ಸಮಂತ ಋತು ಪ್ರಭು (Samantha Ruthu Prabhu) ಎನ್ನುವ ಮುದ್ದು ಮುಖದ ಚಲುವೆ ಇಡೀ ಭಾರತ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ನಟಿ ಎನಿಸಿಕೊಳ್ಳುವಷ್ಟು ಹತ್ತಿರಕ್ಕೆ ಹೆಸರು ಮಾಡಿದವರು. ತಮಿಳು ತೆಲುಗು ಮತ್ತು ಹಿಂದಿ ಸಿನಿಮಾಗಳು, ವೆಬ್ ಸೀರೀಸ್ ಅಲ್ಲಿ ಬ್ಯಾಕ್ ಟು ಬ್ಯಾಕ್ ಇಟ್ ಕೊಟ್ಟ ಸ್ಟಾರ್ ನಟಿ. ಸಮಂತ ವರ್ಷಗಳ ಹಿಂದೆಯಿಂದ ಮಯೋಸಿಟಿಸ್ (Myositos) ಎನ್ನುವ ಕಾಯಿಲೆಗೆ ತುತ್ತಾಗಿ ವಿಪರೀತವಾಗಿ ಬಳಲಿ ಹೋಗಿದ್ದಾರೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದಿದೆ. ಮಯೋಸಿಟಿಸ್ ಎನ್ನುವ…