ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ತಂದಿಟ್ಟಿದ್ದು ದ್ವಾರಕೀಶ್ ಅವರಾ.? ಲೀಲಾವತಿ ನಿಜವಾದ ಹೆಸರೇನು? ಸ್ವಂತ ಗಂಡನನ್ನೆ ಕೆಲಸಕ್ಕೆ ಇಟ್ಟುಕೊಂಡಿದ್ರಾ ಲೀಲಾವತಿ.?
ಕರ್ನಾಟಕದಲ್ಲಿ ಡಾ.ರಾಜಕುಮಾರ್ ಅವರಷ್ಟು ಜನಪ್ರಿಯತೆ ಮತ್ತು ಪ್ರೀತಿ ಅಭಿಮಾನ ಪಡೆದ ವ್ಯಕ್ತಿ ಮತ್ತೊಬ್ಬರು ಹುಟ್ಟಲಾರರು. ಆದರೆ ಅನೇಕ ವಿಷಯಗಳಿಗೆ ಆದರ್ಶವಾಗಿ ಸರಳತೆಯ ಮೇರು ಪರ್ವತದಂತೆ ಬದುಕಿದ ಅಣ್ಣಾವ್ರನ್ನು ಕೂಡ ಕೆಲ ವಿವಾದಗಳು ಬಿಟ್ಟಿಲ್ಲ. ಅದರಲ್ಲೂ ರಾಜಕುಮಾರ್ ವಿಷ್ಣುವರ್ಧನ್ ಅವರ ನಡುವೆ ಗಂಧದಗುಡಿ ಸಿನಿಮಾ ಶೂಟಿಂಗ್ ವೇಳೆ ಆದ ಕಹಿ ಘಟನೆ ಮತ್ತು ಲೀಲಾವತಿ ಅವರ ಸಂಬಂಧದ ಜೊತೆ ತಳಕು ಹಾಕಿಕೊಂಡಿರುವ ಅಣ್ಣಾವ್ರ ಹೆಸರು ಇದರ ಬಗ್ಗೆ ಇಂದಿಗೂ ಸಹ ಸ್ಪಷ್ಟತೆ ಸಿಕ್ಕದೆ ಕರುನಾಡ ಜನಕ್ಕೆ ಇವು…