ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!
ನಿಮ್ಮ ಮನೆಯ ಅಡುಗೆ ಕೋಣೆಯ ಗರಂ ಮಸಾಲೆಯ ಡಬ್ಬಿಯಲ್ಲಿ ಲವಂಗ ಇರುವುದನ್ನು ನೋಡಿರುತ್ತೀರಾ. ಅದು ಅಡುಗೆಯಲ್ಲಿ ಬಳಸಲಾಗುವಂತಹ ಬಹು ಮುಖ್ಯವಾದ ಮಸಾಲೆ ಪದಾರ್ಥ ಆದರೆ ಇದೇ ಲವಂಗಕ್ಕೆ ಇರುವಂತಹ ಶಕ್ತಿ ಎಂತದ್ದು ಎಂದು ಮಾತ್ರ ಯಾರಿಗೂ ಗೊತ್ತಿಲ್ಲ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಲವಂಗವನ್ನು ನಾವು ಎಲ್ಲಿ ಬಚ್ಚಿಡುವುದರಿಂದ ವರ್ಷದಲ್ಲೇ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ. ಹಿಂದೂ ಧರ್ಮದಲ್ಲಿ ಲವಂಗವನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ…
Read More “ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!” »