* ಬಟ್ಟೆಯನ್ನು ಯಾವಾಗಲೂ ನೀರಿನಲ್ಲಿ ಮುಳುಗಿಸಿಡುವುದು.
* ಬೆಳಗ್ಗೆ ಸೂರ್ಯೋದಯ ಆದ ನಂತರ ಮನೆಯ ಕಿಟಕಿಗಳನ್ನು ತೆಗೆಯದೇ ಇರುವುದು.
* ಸಂಜೆ ಸಮಯದಲ್ಲಿ ಮನೆಯ ದ್ವಾರ ಬಾಗಿಲನ್ನು ತೆರೆಯದೆ ಇರುವುದು.
* ಮನೆಯ ದ್ವಾರ ಬಾಗಿಲನ್ನು ಪೂಜಿಸದೇ ಇರುವುದು.
* ಹಿಂದಿನ ವರ್ಷದ ಕ್ಯಾಲೆಂಡರನ್ನು ಗೋಡೆಯ ಮೇಲೆ ನೇತು ಹಾಕುವುದು.
* ಮನೆಯ ಒಳಗೆ ಕೂದಲನ್ನು ಕತ್ತರಿಸುವುದು.
* ಮನೆಯಲ್ಲಿ ಧಾನ್ಯ ಉಗ್ರಾಣ ಪಾತ್ರೆಯನ್ನು ಮಗುಚಿ ಹಾಕುವುದು.
* ಬಟ್ಟೆಗಳನ್ನು ಮಡಿಚದೆ ಇರುವುದು.
* ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಇಟ್ಟುಕೊಳ್ಳುವುದು.
* ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು.
* ಪ್ರಾಣಿ, ವನ್ಯಜೀವಿಗಳ ದೇಹದ ಅಂಗಾಂಗ ಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು.
ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!
* ಸ.ತ್ತೋದ ವ್ಯಕ್ತಿಯ ಇಷ್ಟವಾದ ವಸ್ತುಗಳನ್ನು ಮನೆಯ ಒಳಗೆ ಇಟ್ಟು ಕೊಳ್ಳುವುದು. ಸ.ತ್ತ ವ್ಯಕ್ತಿಯ ಇಷ್ಟವಾದ ವಸ್ತುಗಳು ಮನೆಯ ಒಳಗೆ ಇದ್ದರೆ ಸ.ತ್ತ ವ್ಯಕ್ತಿಯ ಆತ್ಮ ಮನೆಯ ಒಳಗೆ ಬರುವ ಸಾಧ್ಯತೆ ಇದೆ.
* ಬೇರೆಯವರ ಇಷ್ಟದ ವಸ್ತುಗಳನ್ನು ಮನೆಯ ಒಳಗೆ ಬಚ್ಚಿಡುವುದು.
* ರಾತ್ರಿ ಸಮಯದಲ್ಲಿ ಇನ್ನೊಬ್ಬರಿಗೆ ಸಾಲದ ರೂಪದಲ್ಲಿ ಹಣ ಕೊಡುವುದು.
* ಮನೆಯ ಒಳಗೆ ಸತ್ತ ವ್ಯಕ್ತಿಯ ಕಾರ್ಯಗಳಿಗೆ ಸಂಬಂಧಪಟ್ಟ ಆಮಂತ್ರಣ ಪತ್ರಿಕೆಗಳನ್ನು ಇಟ್ಟುಕೊಳ್ಳುವುದು.
* ಮನೆಯಲ್ಲಿ ದೇವರ ಪೂಜೆ, ಭಜನೆ ಮಂತ್ರ ಪಠಣೆ ಮಾಡದೇ ಇರುವುದು.
* ಊಟ ಮಾಡುವ ವೇಳೆಗೆ ಅನಾವಶ್ಯಕವಾಗಿ ಯೋಚನೆಗಳು ಮಾಡಿ ತಟ್ಟೆಯ ಮುಂದೆ ಕಣ್ಣೀರು ಹಾಕುತ್ತಾರೆ.
ಈ ಸುದ್ದಿ ಓದಿ:- ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!
* ಹೆಣ್ಣು ಮಕ್ಕಳು ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡುವುದಿಲ್ಲ ಬದಲಾಗಿ ತೊಡೆಯ ಮೇಲೆ ಇಟ್ಟುಕೊಂಡು ಊಟ ವನ್ನು ಮಾಡುತ್ತಾರೆ ಹೀಗೆ ಮಾಡಬಾರದು ಇದನ್ನು ರೋಗಿಗಳು ಭಿಕ್ಷು ಕರು ತೊಡೆಯ ಮೇಲೆ ಇಟ್ಟು ಊಟವನ್ನು ಮಾಡುತ್ತಾರೆ. ಆದ್ದರಿಂದ ಊಟದ ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡಿ.
* ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ ಇದರಿಂದ ಮನಸ್ಸಿನಲ್ಲಿ ಖಿನ್ನತೆ ಉಂಟಾಗುವ ಸಂಭವ.
* ಸಾಧ್ಯವಾದಷ್ಟು ದೇವರಿಗೆ ಮನೆಯ ಹೂಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ ಹೊರಗಡೆಯಿಂದ ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸ ಬೇಕು ಶುದ್ಧ ಮಾಡಿ ನಂತರ ಉಪಯೋಗಿಸಬೇಕು.
ಈ ಸುದ್ದಿ ಓದಿ:- ಈ ನಕ್ಷತ್ರದಲ್ಲಿ ನೀವು ಜನಿಸಿದ್ದರೆ ನೀವೇ ಅದೃಷ್ಟವಂತರು, ಬೇಕಿದ್ದರೆ ಪರೀಕ್ಷಿಸಿ ನೋಡಿ.!
* ನಿಂತ ಗಡಿಯಾರವು ಅಶುಭ ಲಕ್ಷಣ ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ.
* ಮುಖ್ಯದ್ವಾರದ ಮುಂದೆ ಇರುವ ಮೆಟ್ಟಿಲುಗಳು ಬೆಸ ಸಂಖ್ಯೆಯಲ್ಲಿರ ಬೇಕು ಇದು ರಸ್ತೆ ಗಿಂತ ಸ್ವಲ್ಪ ಎತ್ತರವಾಗಿರಬೇಕು.
* ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ ತಾಯಿಯರಿಗೆ ಕಾಲು ಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ. ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು. ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ.
* ದೇವರ ಕೋಣೆಯಲ್ಲಿ ಒಂಟಿ ದೀಪ ಉರಿಸಬಾರದು ಸಣ್ಣ ದೀಪವಾ ದರೂ ಹಚ್ಚಿಡಿ ಇಲ್ಲ ಎರಡು ದೀಪಗಳನ್ನು ಇಡಿ.
* ಮಲಗುವ ಚಾಪೆ ಮುಗುಚಿ ಹಾಕಬಾರದು.
* ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು.
* ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳಬೇಕು.
ಈ ಸುದ್ದಿ ಓದಿ:- ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!
* ಕುಲದೇವರಿಗೆ ಇಷ್ಟ ದೇವರಿಗೆ ಮನೆಯ ಎಲ್ಲಾ ಶುಭಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿ.
* ಜೇಡರ ಬಲೆ ಮನೆಯಲ್ಲಿ ಕಟ್ಟಿದರೆ ತಕ್ಷಣ ನಿವಾರಿಸಿ ಅದು ಅಶುಭ ತರುವ ಸಂಕೇತ ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ದೈವಿಕ ಕಳೆ ವೃದ್ಧಿಸುವುದು.
* ಮನೆಯ ಮುಂದೆ ದೇವರ ಒಡೆದ ಫೋಟೋ ಹಾಳಾದ ಗುಜರಿ ಸಾಮಾನು, ಹರಿದ ಬಟ್ಟೆ, ಒಡೆದ ಕುರ್ಚಿ ಶುಚಿತ್ವ ಇಲ್ಲದ ವಸ್ತುಗಳನ್ನು ಇಡಬೇಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.