ಈ ಬದುಕೇ ಹೀಗೆ, ಕೆಲವರಿಗೆ ಜೀವನದಲ್ಲಿ ಎಲ್ಲ ರೀತಿಯ ಸುಖ ಸಂತೋಷ ನೆಮ್ಮದಿ ಕೂಡ ಇರುತ್ತದೆ. ಇನ್ನೂ ಕೆಲವರಿಗೆ ಅದರಲ್ಲಿ ಹನಿಯಷ್ಟು ಕೂಡ ದಕ್ಕುವುದಿಲ್ಲ. ಕಷ್ಟಪಡುತ್ತಿದ್ದವರು ಅದೇ ರೀತಿ ಜೀವನ ಕಳೆದುಬಿಡುತ್ತಾರೆ ಹಣಕಾಸಿನ ತಾರತಮ್ಯ ಅನಾದಿ ಕಾಲದಿಂದಲೇ ಇರುವಂತದ್ದು ಮತ್ತು ಇದೊಂದೇ ಸುಖದ ಮೂಲವಲ್ಲ.
ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಮನೆಯಲ್ಲಿ ಶಾಂತಿ, ಸಂಬಂಧಗಳಲ್ಲಿ ಸಂತೋಷ, ಮಕ್ಕಳಿಂದ ನೆಮ್ಮದಿ ಇದೆಲ್ಲವೂ ಕೂಡ ಬದುಕಿನಲ್ಲಿ ಮುಖ್ಯವಾದ ಅಂಶಗಳೇ. ಜೀವನದಲ್ಲಿ ಯಾವುದೋ ಒಂದು ಕೊರತೆ ಆದರೆ ಅದನ್ನು ನಿಭಾಯಿಸಿಕೊಂಡು ಅಥವಾ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತ ಜೀವನ ಕಳೆಬಹುದು. ಆದರೆ ಎಲ್ಲಾ ವಿಷಯದಲ್ಲೂ ಕೂಡ ಬೇಸರವಾಗುತ್ತಾ ಸೋ’ಲಾಗುತ್ತಾ ಹೋದರೆ ಅದಕ್ಕಿಂತ ಹೀನಾಯ ಪರಿಸ್ಥಿತಿ ಬೇರೊಂದು ಇಲ್ಲ.
ಗಂಡು ಮಕ್ಕಳು ಜೀವನದಲ್ಲಿ ಸಹಜವಾಗಿ ಬಹಳಷ್ಟು ಬ್ಯುಸಿ ಇರುತ್ತಾರೆ. ಒಂದು ವೇಳೆ ಅವರಿಗೆ ಈ ರೀತಿಯ ಕಷ್ಟ ಬಂದರೂ ಹೇಳಿಕೊಳ್ಳುವುದಕ್ಕೆ ಸ್ನೇಹಿತರು ಹತ್ತಿರದಲ್ಲಿ ತಂದೆ ತಾಯಿ ಸಹೋದರರು ಅಥವಾ ಕೈ ಹಿಡಿದ ಪತ್ನಿ ಎಲ್ಲರೂ ಜೊತೆಯಾಗುತ್ತಾರೆ ಮತ್ತು ಆತ ದುಡಿಮೆಯ ಕಾರಣಕ್ಕೆ ಬೆಳಿಗ್ಗೆ ಮನೆಯಿಂದ ಹೊರಟರೆ ಸಂಜೆ ಬಂದು ಸೇರುತ್ತಾರೆ.
ಈ ಸುದ್ದಿ ಓದಿ:- ನಿಮ್ಮ ಮದುವೆಯ ನಂತರ ಗಂಡನ ಮನೆಯಲ್ಲಿ ಜೀವನ ಹೇಗಿರುತ್ತದೆ ಎಂದು ಕೈನಲ್ಲಿರುವ ಈ ಹಸ್ತ ರೇಖೆಯ ಮೂಲಕ ತಿಳಿದುಕೊಳ್ಳಬಹುದು.!
ಅವನು ಹೇಗೋ ಎಲ್ಲವನ್ನು ನಿಭಾಯಿಸಿಕೊಳ್ಳಬಲ್ಲ ಆದರೆ ಮೂರು ಹೊತ್ತು ಕೂಡ ಮನೆಯಲ್ಲಿರುವ ಹೆಣ್ಣುಮಕ್ಕಳು ಮನೆಯಿಂದ ಹೊರ ಹೋಗಿ ದುಡಿದರು ಮನೆಯ ಯೋಚನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಎಲ್ಲ ಸಮಸ್ಯೆಗಳನ್ನು ತಲೆ ಮೇಲೆ ಹೊತ್ತಿಕೊಳ್ಳಲು ಆಗದು ಹೆಣ್ಣು ಸಂತೋಷವಾಗಿದ್ದರೆ ಮಾತ್ರ ಆ ಮನೆ ಏಳಿಗೆ ಆಗುವುದು.
ಆದರೆ ಕೆಲವು ಹೆಣ್ಣು ಮಕ್ಕಳಿಗೆ ಹುಟ್ಟಿದಾಗಲಿಂದ ಸಾಯುವವರೆಗೂ ಕೂಡ ಒಂದು ದಿನವೂ ಸಂತೋಷ ಇರುವುದಿಲ್ಲ, ಅದರಲ್ಲೂ ಯಾವ ರಾಶಿ ಹೆಣ್ಣು ಮಕ್ಕಳಿಗೆ ಅತಿ ಹೆಚ್ಚಾಗಿ ಇಂತಹ ಕಷ್ಟ ಬರುತ್ತದೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈಗಿನ ಕಾಲದಲ್ಲಿ ಅವಕಾಶಗಳಿಗೆ ಏನು ಕೊರತೆ ಇಲ್ಲ. ಆದರೆ ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅವಕಾಶಗಳಿಂದ ವಂ’ಚಿ’ತರಾಗುತ್ತಾರೆ, ಹೆತ್ತವರಿಂದಲೂ ಕೂಡ ನಿರ್ಲಕ್ಷಕ್ಕೆ ಒಳಪಡುತ್ತಾರೆ, ಬಂದು ಬಾಂಧವರಿಂದ ಸ್ನೇಹಿತರಿಂದ ಅ’ವ’ಮಾ’ನಕ್ಕೆ ಒಳಗಾಗುತ್ತಾರೆ.
ಈ ಸುದ್ದಿ ಓದಿ:- ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!
ಪ್ರೀತಿಸಿದವರಿಂದ ಮೋ’ಸಗೊಳ್ಳುತ್ತಾರೆ, ಗಂಡನ ಮನೆಯಲ್ಲಿ ಕೂಡ ಸಂತೋಷ ಸಿಗುವುದಿಲ್ಲ, ಮಕ್ಕಳಿಂದಲೂ ನಿಂದನೆಗೆ ಒಳಗುತ್ತಾರೆ, ದುಡಿಯಲು ಆದಾಯ ಇರುವುದಿಲ್ಲ, ಅವರ ಟ್ಯಾಲೆಂಟ್ ಗೆ ತಕ್ಕ ಪ್ರಶಂಸೆಯೂ ಸಿಗುವುದಿಲ್ಲ ಅಥವಾ ಇದೆಲ್ಲ ಸರಿ ಇದ್ದರೆ ಅನುಭವಿಸಲು ಆರೋಗ್ಯವೇ ಇರುವುದಿಲ್ಲ ಹುಟ್ಟಿದಾಗಲಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ.
ಈ ರೀತಿ ಯಾವಾಗಲೂ ಕ’ಣ್ಣೀ’ರಿ’ನಲ್ಲಿ ಬದುಕು ಕಳೆಯುವ ಪರಿಸ್ಥಿತಿಯು ನಮ್ಮ ಪೂರ್ವಜನ್ಮದ ಕರ್ಮಗಳ ಪ್ರತಿಫಲ ಅಂದುಕೊಳ್ಳಬೇಕು. ನಾವು ಯಾವ ಘಳಿಗೆಯಲ್ಲಿ, ಯಾವ ನಕ್ಷತ್ರದಲ್ಲಿ, ಯಾವ ದಿನ ಯಾವ ಯೋಗ, ಕರಣದಲ್ಲಿ, ರಾಶಿಯಲ್ಲಿ ಹುಟ್ಟಬೇಕು ಎನ್ನುವುದು ಬ್ರಹ್ಮ ಲಿಖಿತ ಮತ್ತು ಆತ ಬರೆದ ಮೇಲೆ ಅದರಂತೆ ಬದುಕಲೇಬೇಕು.
ಬ್ರಹ್ಮ ಬರೆದ ವಿಧಿಯ ಪ್ರಕಾರ ತುಲಾ ರಾಶಿಯ ಹೆಣ್ಣು ಮಕ್ಕಳು ಹೆಚ್ಚಾಗಿ ಈ ರೀತಿಯ ಸಂಕಷ್ಟ ಪರಿಸ್ಥಿತಿಗಳಲ್ಲಿ ಬದುಕು ಕಲೆಯುತ್ತಾರೆ. ಕೆಲವೇ ಕೆಲವು ಹೆಣ್ಣು ಮಕ್ಕಳಷ್ಟೇ ತುಲಾ ರಾಶಿಯಲ್ಲಿ ಜನಿಸಿದವರು ಇದೆಲ್ಲವನ್ನು ಮೀರಿ ಗಟ್ಟಿಯಾಗಿ ಬದುಕಲು ಪ್ರಯತ್ನಿಸುತ್ತಾರೆ ಅಲ್ಲಿಂದ ಅವರ ಹೊಸ ಬದುಕು ಆರಂಭ ಆಗುತ್ತದೆ.
ಈ ಸುದ್ದಿ ಓದಿ:- ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…
ಆದರೆ ಬಹುತೇಕರು ಇಂತಹ ಪ್ರಯತ್ನ ಪಡುವುದಕ್ಕೂ ಕೂಡ ಧೈರ್ಯ ಮಾಡುವುದಿಲ್ಲ, ನೋ’ವಿನಲ್ಲಿ ಜೀವನ ಕಳೆದುಬಿಡುತ್ತಾರೆ. ಇಷ್ಟೆಲ್ಲ ಇದ್ದರೂ ಕೂಡ ಈ ಅಂಕಣದಲ್ಲಿ ನಾವು ತುಲಾ ರಾಶಿ ಹೆಣ್ಣು ಮಕ್ಕಳಿಗೆ ಕೆಲ ಸಲಹೆ ಕೊಡಲು ಇಚ್ಚಿಸುತ್ತೇವೆ. ಭಗವಂತನ ಮೇಲೆ ನಂಬಿಕೆ ಇಟ್ಟು ಒಳ್ಳೆಯ ಮಾರ್ಗದಲ್ಲಿ ನಡೆದು ಏನನ್ನಾದರೂ ಸಾಧಿಸಲು ಪ್ರಯತ್ನಿಸಿ ನಿಮ್ಮ ಸಂತೋಷವನ್ನು ಬೇರೊಬ್ಬರ ಮೇಲೆ ಅವಲಂಬಿಸಬೇಡಿ.