ಸಿಂಹ ರಾಶಿಯವರ ವ್ಯಕ್ತಿತ್ವ ಎಲ್ಲರಿಗೂ ಗೊತ್ತೇ ಇದೆ ಆದರೆ ಗ್ರಹಗತಿಗಳ ಪ್ರಭಾವ ಸಂಚಾರ ಅನೇಕ ಬದಲಾವಣೆಗಳನ್ನು ಉಂಟು ಮಾಡುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ಅವರ ಬದುಕಿನಲ್ಲಿ ಮಂಕು ಕವಿದ ವಾತಾವರಣ ಇರುತ್ತದೆ ನಂತರ ಅವರು ಅದನ್ನೆಲ್ಲ ನಿವಾರಿಸಿಕೊಂಡು ಮತ್ತೆ ಮೊದಲಿಂದಷ್ಟೇ ಸೂರ್ಯನಂತೆ ಪ್ರಕಟಗೊಳ್ಳುತ್ತಾರೆ ಎನ್ನುವುದು ಅಷ್ಟೇ ನಿಜ.
ಆದರೆ ಇಂಥ ಸಂದರ್ಭದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅಥವಾ ಮಾಡುವ ತಪ್ಪುಗಳಿಂದ ಪಶ್ಚಾತಾಪ ಕೊನೆವರೆಗೂ ಕಾಡಬಹುದು ಅಥವಾ ಹಲವು ದಿನಗಳ ವರೆಗೆ ಸಮಸ್ಯೆಗಳನ್ನು ಅನುಭವಿಸಬೇಕಾಗಿ ಬರಬಹುದು ಹಾಗಾಗಿ ಮಾರ್ಚ್ ತಿಂಗಳ ಮಾಸ ಭವಿಷ್ಯ ಹೇಗಿರುತ್ತದೆ ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಮತ್ತು ಯಾವ ಶಕ್ತಿ ನಿಮ್ಮನ್ನು ಕಾಯುತ್ತದೆ ಎನ್ನುವ ವಿಚಾರದ ಬಗ್ಗೆ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!
ಸಿಂಹ ರಾಶಿಯವರಿಗೆ ಗುರುವಿನ ಪ್ರಭಾವ ಯಾವಾಗಲೂ ಇದ್ದೇ ಇರುತ್ತದೆ. ಗುರುಬಲದಿಂದ ನಿಮಗೆ ಸಕಲ ಕಾರ್ಯಗಳು ನಿಮ್ಮ ಇಚ್ಛೆಯಂತೆ ನಡೆದರೂ ಕೂಡ ನಡುವೆ ಅಡೆತಡೆಗಳು ಈ ತಿಂಗಳಿನಲ್ಲಿ ಇದ್ದೇ ಇರುತ್ತವೆ. ಈ ಅಡೆತಡೆಗಳ ಸಮಯ ಮುಗಿಯುವವರೆಗೂ ಕೂಡ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದೆ ಅಥವಾ ದುಡುಕದೆ ಶಾಂತಿ ಸಮಾಧಾನದಿಂದ ಇರಿ.
ಮುಖ್ಯವಾಗಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಈ ಸಮಯದಲ್ಲಿ ನಿಮ್ಮ ಕಾನ್ಸನ್ಟ್ರೇಷನ್ ಡಿಸ್ಟರ್ಬ್ ಆಗುವಂತಹ, ಈ ಸಮಯದಲ್ಲಿ ಓದಿನ ಬಗ್ಗೆ ಆಸಕ್ತಿ ಹೊರಟು ಹೋಗುವಂತಹ ಅಥವಾ ಈ ವರ್ಷದಲ್ಲಿ ಬೇಡ ಮುಂದಿನ ಪರೀಕ್ಷೆ ಬರೆಯುವ ಈಗ ಓದಿದ್ದು ಸಾಲಲಿಲ್ಲ ಒಟ್ಟಿಗೆ ಚೆನ್ನಾಗಿ ಓದಿ ಬರೆಯುವ ಇಂತಹ ಕೆಟ್ಟ ಆಲೋಚನೆ ಬರಬಹುದು.
ಈ ಸುದ್ದಿ ಓದಿ:- ಗೇ, ಹಿಜ್ರಾ, ಟ್ರಾನ್ಸ್ ಜೆಂಡರ್, ಲೆಸ್ಬಿಯನ್ ಇವರ ನಡುವೆ ಇರುವ ವ್ಯತ್ಯಾಸಗಳೇನು ಗೊತ್ತಾ.?
ಆದರೆ ಯಾವುದೇ ಕಾರಣಕ್ಕೂ ಈ ರೀತಿ ಮನಸ್ಸನ್ನು ಬದಲಾಯಿಸಿಕೊಳ್ಳಬೇಡಿ ನಿಮ್ಮ ಚಂಚಲತೆಯನ್ನು ನಿಗ್ರಹಿಸಿ ಓದಿನ ಕಡೆಗೆ ಗಮನ ಕೊಡಿ ಈ ವರ್ಷ ನಿರ್ಧರಿಸಿದ ಪರೀಕ್ಷೆಯನ್ನು, ಅಥವಾ ಮೊದಲೇ ನಿರ್ಧರಿಸದ ಯಾವುದೇ ಕಾರ್ಯವನ್ನು ಧೈರ್ಯದಿಂದ ಎದುರಿಸಿ.
ಹಾಗೆ ನಿಮಗೆ ಅನೇಕ ಹೊಸ ಆಫರ್ ಗಳು ಬರುತ್ತವೆ. ಉದಾಹರಣೆಗೆ ನಿಮ್ಮ ವ್ಯಾಪಾರ ವ್ಯವಹಾರವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಅಥವಾ ನಿಮ್ಮ ಉದ್ಯೋಗವನ್ನು ಬದಲಾಯಿಸಲು ಒಳ್ಳೆ ಪ್ಯಾಕೇಜ್ ಇರುವಂತಹ ಆಫರ್ ಗಳು ಸಿಗುವಂತಹ ಅವಕಾಶಗಳು ಇರುತ್ತವೆ. ಆದರೆ ಈ ಸಮಯದಲ್ಲೂ ಕೂಡ ನಿಮ್ಮ ಆಗುಹೋಗುಗಳ ಬಗ್ಗೆ ಮೊದಲೇ ನಿರ್ಧರಿಸಿ ನಂತರ ನಿರ್ಧಾರ ತೆಗೆದುಕೊಳ್ಳಿ.
ಈ ಸುದ್ದಿ ಓದಿ:- 10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ
ಉದಾಹರಣೆಗೆ ಕಂಪನಿ ಒಳ್ಳೆಯದಿದ್ದರೂ ನಿಮ್ಮ ಇಷ್ಟದ ಕೆಲಸ ಆಗಿದ್ದರು ಈಗಿರುವ ಸಂಬಳಕ್ಕಿಂತ ಕಡಿಮೆ ಸಂಬಳ ಇರಬಹುದು. ಬದಲಾಯಿಸಿದ ಮೇಲೆ ಪಶ್ಚಾತಾಪ ಪಡಬೇಡಿ ಅಥವಾ ವ್ಯಾಪಾರಕ್ಕೆಂದು ನೀವು ಹೂಡಬೇಕಾದ ಬಂಡವಾಳ ಬಹಳ ದೊಡ್ಡ ಮಟ್ಟದ್ದಿರಬಹುದು.
ನೀವು ಸಾಲ ಮಾಡಿ ಹೂಡಿಕೆ ಮಾಡುವ ನಿರ್ಧಾರ ಮಾಡಬಹುದು ನಿರ್ಧಾರ ನಿಮ್ಮದೇ ಆದರೂ ಮುಂದೆ ತೊಂದರೆ ಆದರೂ ನೀವು ಎದುರಿಸಿ ಗೆಲ್ಲಬಲ್ಲಿರಿ ಎನ್ನುವ ಧೈರ್ಯದ ಮೇಲೆ ನಿರ್ಧಾರ ತೆಗೆದುಕೊಳ್ಳಿ ಈ ಸಮಯದಲ್ಲಿ ಬರುವ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಗುರು ಗ್ರಹದ ಜೊತೆಗೆ ಮತ್ತೊಂದು ಶಕ್ತಿ ನಿಮ್ಮನ್ನು ಕಾಯುತ್ತದೆ.
ಈ ಸುದ್ದಿ ಓದಿ:- ಕೊರಗಜ್ಜನಿಗೆ ಹರಕೆ ಮಾಡುವ ವಿಧಾನ.! ಕೇವಲ ಒಂದು ರೂಪಾಯಿ ನಾಣ್ಯ ಇದ್ದರೆ ಸಾಕು ತಿಂಗಳ ಒಳಗೆ ನಿಮ್ಮ ಆಸೆ ನೆರವೇರುತ್ತದೆ.!
ಅದೇ ಕುಜಗ್ರಹ, ಕುಜಗ್ರಹವು ಕೂಡ ಈ ತಿಂಗಳಿನಲ್ಲಿ ಗುರು ಗ್ರಹದ ಜೊತೆ ನಿಮ್ಮ ರಾಶಿಯಲ್ಲಿ ಇರುವುದರಿಂದ ನಿಮ್ಮ ಪರಿಶ್ರಮವನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಂಡರೆ ಖಂಡಿತ ಕುಜ ಗ್ರಹದ ಪ್ರಭಾವದಿಂದ ಅದಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಯಾವುದೇ ನಿರ್ಧಾರ ತೆಗೆದುಕೊಂಡರು ಅದನ್ನು ಮನಸಾರೆಯಾಗಿ ಮಾಡಿ ಯಶಸ್ಸು ಹೊಂದಿ. ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ, ನಿರ್ಧಾರ ಮಾಡಿದ ಮೇಲೆ ನೂರಕ್ಕೆ ನೂರರಷ್ಟು ಬದ್ಧರಾಗಿರಿ.