ನಮ್ಮ ಧರ್ಮಗಳ ನಂಬಿಕೆಯ ಪ್ರಕಾರ ಇಲ್ಲಿ ಸಕಲ ಜೀವರಾಶಿ ಮತ್ತು ಪ್ರತಿಯೊಂದು ಕಾಯವು ಕೂಡ ಭಗವಂತನ ಸೃಷ್ಟಿಯೇ ಆಗಿದೆ. ಸೃಷ್ಟಿ, ಲಯ ಹಾಗೂ ಅಂತ್ಯ ಕಾರ್ಯಕರ್ತರು ತ್ರಿಮೂರ್ತಿಗಳು ಆಗಿದ್ದಾರೆ. ಈಗಿನ ಕಾಲದಲ್ಲಿ ಎಲ್ಲವನ್ನು ವಿಜ್ಞಾನದ ಮೂಲಕವೇ ಅಳೆಯಲಾಗುತ್ತಿದೆ ಮತ್ತು ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತು ಸೃಷ್ಟಿ ಆಗಿರುವ ಹಿಂದಿರುವ ವಿಜ್ಞಾನವನ್ನು ಸಂಶೋಧಿಸಲಾಗುತ್ತಿದೆ ಹಾಗೂ ಇದು ಅತ್ಯಂತ ಬೃಹತ್ತಾದ ವಿಷಯ.
ಇದರಲ್ಲಿ ಮನುಷ್ಯನ ಸೃಷ್ಟಿ ಹಾಗೂ ಮನುಷ್ಯನ ಲಿಂಗ ನಿರ್ಧಾರ ಆಗುವ ಬಗೆಗಿನ ವಿಜ್ಞಾನದ ಕೆಲ ವಿಷಯವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಚಿಸುತ್ತಿದ್ದೇವೆ. ಯಾಕೆಂದರೆ ನಮ್ಮಲ್ಲಿ ಅನೇಕ ಜನರಿಗೆ ಗೇ, ಹಿಜ್ರಾ, ಟ್ರಾನ್ಸ್ ಜೆಂಡರ್ ಮತ್ತು ಲೆಸ್ಬಿಯನ್ ಬಗ್ಗೆ ವ್ಯತ್ಯಾಸ ಗೊತ್ತಿಲ್ಲ ಎಲ್ಲರನ್ನೂ ಒಂದೇ ಕಾಣುತ್ತಿದ್ದಾರೆ ಮತ್ತು ತಪ್ಪು ತಿಳಿದುಕೊಳ್ಳುತ್ತಿದ್ದಾರೆ ಹೀಗಾಗಬಾರದೆಂಬ ಸದುದ್ದೇಶದಿಂದ ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಮನುಷ್ಯ 23 ಬಗೆಯ ಕ್ರೋಮೋಜೋಮ್ ಗಳಿಂದ ಸೃಷ್ಟಿಯಾಗುತ್ತಾನೆ ಈ ಕ್ರೋಮೋಸೋಮ್ ಗಳೇ ಆತನ ವಂಶ ವಾಹಿನಿಗಳು. ಇದೇ ಆ ಮಗುವಿನ ರೂಪ ಬಣ್ಣ ಎತ್ತರ ಆಕಾರ ಎಲ್ಲವನ್ನೂ ಕೂಡ ನಿರ್ಧರಿಸುವುದು. ಇದರಲ್ಲಿ 22 ಜೋಡಿ ಕ್ರೋಮೋಸೋಮ್ ಗಳು ಜೊತೆಯಾಗಿರುತ್ತವೆ. ಈ 23 ನೇ ಜೋಡಿ ಕ್ರೋಮೋಸೋಮ್ ಜೊತೆಯಾಗುವುದರ ಮೇಲೆ ಹೆಣ್ಣಾಗಬೇಕೋ ಗಂಡಾಗಬೇಕೋ ಎನ್ನುವುದು ನಿರ್ಧಾರ ಆಗುತ್ತದೆ.
ಈ ಸುದ್ದಿ ಓದಿ:- ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!
ಈ 23ನೇ ಕ್ರೋಮೋಜೋಮ್ ನ್ನು X ಮತ್ತು Y ಎಂದು ಕರೆಯುತ್ತಾರೆ. ಹೆಣ್ಣಿನ ಅಂಡಾಶಯದಲ್ಲಿ XX ಎನ್ನುವ ಕ್ರೋಮೋಸೋಮ್ ಮಾತ್ರ ಇರುತ್ತದೆ ಗಂಡಿನ ವೀರ್ಯಾಣುವಿನಲ್ಲಿ XY ಎನ್ನುವ ಕ್ರೋಮೋಜೋಮ್ ಇರುತ್ತದೆ ಶೃಂಗಾರದ ವೇಳೆ ಹೆಣ್ಣಿನ ಯಾವ ಕ್ರೋಮೋಸೋಮ್ ಬಿಡುಗಡೆ ಆಗುತ್ತದೆ ಎನ್ನುವುದರ ಮೇಲೆ ಹುಟ್ಟುವ ಮಗುವಿನ ಲಿಂಗ ನಿರ್ಧಾರ ಆಗುತ್ತದೆ.
ಹೆಣ್ಣಿನ X ಜೊತೆ ಗಂಡಿನ X ಜೊತೆಯಾಗಿದ್ದರೆ ಹೆಣ್ಣು ಮಗು, ಹೆಣ್ಣಿನ X ಜೊತೆ ಗಂಡಿನ Y ಕ್ರೋಮೋಜೋಮ್ ಜೊತೆಯಾದರೆ ಗಂಡು ಮಗು ಹುಟ್ಟುತ್ತದೆ. ಕೆಲವರು ಗಂಡು ಮಗು ಹುಟ್ಟಲಿಲ್ಲ ಎಂದು ಹೆಣ್ಣು ಮಕ್ಕಳಿಗೆ ಹಿಂ’ಸೆ ಕೊಡುತ್ತಾರೆ, ಎಲ್ಲರಿಗೂ ಅರ್ಥ ಆಗಬೇಕು ಯಾವ ಮಗು ಹುಟ್ಟಬೇಕು ಎನ್ನುವುದು ಗಂಡಿನ ಅಂಶದಿಂದ ನಿರ್ಧಾರವಾಗುತ್ತದೆ ಎಂದು.
ಥರ್ಡ್ ಜೆಂಡರ್ (Third Gender) ಹೇಗಾಗುತ್ತದೆ ಎಂದರೆ ತಾಯಿಯ ಗರ್ಭದಲ್ಲಿರುವ ಎಲ್ಲಾ ಅಂಗಗಳು ಕೂಡ ರೂಪುಗೊಂಡಿರುತ್ತವೆ ಹೆಣ್ಣು ಮಗುವಾಗುತ್ತಿದ್ದರೆ ಓವರಿ (Ovary), ಗಂಡು ಮಗುವಾಗುವುದಿದ್ದರೆ ಟೆಸ್ಟೀಸ್ ಏರ್ಪಡುತ್ತಿದ್ದೆ ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಸರಿಯಾಗಿ ಬೆಳವಣಿಗೆಯಾಗದೆ ಮಗುವಿಗೆ ಎರಡು ಜೆಂಡರ್ ಗಳು ಕೂಡ ಸೇರಿ ಅವರಲ್ಲಿ ಓವರ್ ಟೆಸ್ಟೀಸ್ ಎಂಬ ಭಾಗ ಬೇರೆಯಾಗುವುದರಿಂದ ಥರ್ಡ್ ಜೆಂಡರ್ ಮಗುವಾಗುತ್ತದೆ.
ಈ ಸುದ್ದಿ ಓದಿ:-ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!
ಇವರಲ್ಲಿ XX ಬದಲು XXX, XXY ಈ ರೀತಿ ಹೆಚ್ಚುವರಿ ಕ್ರೋಮೋಸೋಮ್ ಗಳು ಸೇರಿರುತ್ತವೆ ಗರ್ಭದಲ್ಲಿರುವಾಗ ಶರೀರದ ಸೆಲ್ಸ್ ಜೊತೆ ಹಾರ್ಮೋನ್ಸ್ ಜೊತೆ ಸಂಬಂಧ ಇಲ್ಲದೆ ಇರುವುದು, ಮುಖ್ಯವಾದ ಹಾರ್ಮೋನ್ ಗಳು ಡೆವಲಪ್ ಆಗದೆ ಇರುವುದು, ಮಗುವಿನ ಜನನಾಂಗಗಳು ಬೆಳೆಯದೆ ಇರುವುದು ಇದೆಲ್ಲ ಮಗು ಥರ್ಡ್ ಜೆಂಡರ್ ಆಗಿ ಹುಟ್ಟುವುದಕ್ಕೆ ಕಾರಣವಾಗಿರುತ್ತದೆ.
ಇದು ಹುಟ್ಟುವಾಗಲೇ ನಿರ್ಧಾರವಾಗುತ್ತದೆ, ಹೇಗೆ ಕೆಲವು ಮಕ್ಕಳು ಹುಟ್ಟಿನಿಂದಲೇ ಅಂಗವಿಕಲರಾಗಿರುತ್ತಾರೋ ಇದು ಕೂಡ ಹಾಗೆಯೇ ಮಧ್ಯದಲ್ಲಿ ಬದಲಾಗುವುದಿಲ್ಲ. ಇದು ಆ ಮಗುವಿನ ತಪ್ಪಲ್ಲ. ಪ್ರತಿ 2000 ಮಗುವಿನಲ್ಲಿ ಒಬ್ಬರು ಹೀಗಾಗಿರುತ್ತಾರೆ ಎನ್ನುತ್ತದೆ ಸೈನ್ಸ್.
ಟ್ರಾನ್ಸ್ ಜೆಂಡರ್ ಬಗ್ಗೆ ಹೇಳುವುದಾದರೆ ಹೆಸರೇ ಹೇಳುವಂತೆ ಲಿಂಗ ಬದಲಾಯಿಸಿಕೊಳ್ಳುವುದಾಗಿದೆ ಒಬ್ಬ ಹುಡುಗ ಗಂಡಾಗಿ ಹುಟ್ಟಿ ಅವನ ದೇಹದಲ್ಲಾಗುವ ಬದಲಾವಣೆಗಳು ಹೆಣ್ಣಿನ ಪ್ರೀತಿ ಹೋಲಿಕೆಯಾಗಿ, ಹೆಣ್ಣಿನ ರೀತಿ ಆಗಬೇಕು ಎನಿಸುತ್ತಿದ್ದರೆ ಬೆಳೆದ ಮೇಲೆ ಅವರು ತಮ್ಮ ಲಿಂಗವನ್ನು ಆಪರೇಷನ್ ಮೂಲಕ ಬದಲಾಯಿಸಿಕೊಳ್ಳುತ್ತಾರೆ. ಅನೇಕರು ಥರ್ಡ್ ಜೆಂಡರ್ ಹಾಗೂ ಟ್ರಾನ್ಸ್ ಜೆಂಡರ್ ಒಂದೇ ಎಂದುಕೊಳ್ಳುತ್ತಾರೆ.
ಈ ಸುದ್ದಿ ಓದಿ:-10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ
ಹುಟ್ಟಿನಲ್ಲಿಯೇ ಲಿಂಗ ಸರಿಯಾಗಿ ನಿರ್ಧಾರ ಆಗುತ್ತೆ ಇದ್ದರೆ ಅದು ಥರ್ಡ್ ಜೆಂಡರ್ ಹೆಣ್ಣಾಗಿಯೇ ಹುಟ್ಟಿ ನಂತರ ದೇಹದಲ್ಲಾದ ಬದಲಾವಣೆಗಳ ಕಾರಣದಿಂದಾಗಿ ಆಪರೇಷನ್ ಮೂಲಕ ಗಂಡಾಗಿ ಬದಲಾದರೆ ಅಥವಾ ಗಂಡಾಗಿ ಹುಟ್ಟಿ ಹೆಣ್ಣಾಗಿ ಆಪರೇಷನ್ ಮೂಲಕ ಬದಲಾದರೆ ಅದು ಟ್ರಾನ್ಸ್ ಜೆಂಡರ್ ಥರ್ಡ್ ಜೆಂಡರ್ ಗಳನ್ನೇ ಹಿಜ್ರಾ ಎಂದು ಕರೆಯುವುದು. ಟ್ರಾನ್ಸ್ ಜೆಂಡರ್ ಗಳನ್ನಲ್ಲ ಅವರನ್ನು ಕನ್ನಡದಲ್ಲಿ ಮಂಗಳಮುಖಿಗಳು ಎನ್ನುವುದು.
ನೀವು ಇನ್ನೊಂದು ರೀತಿಯ ವರ್ಗಗಳ ಬಗ್ಗೆ ಕೇಳಿರುತ್ತೀರಿ. Gay, Lesbian, Bisexual ಇದರ ಬಗ್ಗೆ ಹೇಳುವುದಾದರೆ ಪ್ರಕೃತಿದತ್ತವಾಗಿ ಪುರುಷ ಹೆಣ್ಣಿನ ಕಡೆ ಅಥವಾ ಹೆಣ್ಣು ಪುರುಷನ ಕಡೆ ಆಕರ್ಷಿತರಾಗುತ್ತಾರೆ. ಆದರೆ ಒಬ್ಬ ಗಂಡು ಮತ್ತೊಬ್ಬ ಗಂಡಿನ ಕಡೆ ಶೃಂಗಾರ ತೋರಿಕೊಳ್ಳುತ್ತಿದ್ದರೆ Gay ಎನ್ನುತ್ತಾರೆ.
ಅದೇ ರೀತಿ ಒಂದು ಹೆಣ್ಣು ಮತ್ತೊಂದೇ ಹೆಣ್ಣಿನ ಬಗ್ಗೆ ಈ ರೀತಿ ಆಕರ್ಷಣೆ ಹೊಂದಿದ್ದರೆ lesbian ಎಂದು ಕರೆಯುತ್ತಾರೆ. ಕೆಲವರು ಒಂದು ಕಡೆ ಹೆಣ್ಣು ಮತ್ತೊಂದು ಕಡೆ ಗಂಡಿನ ಜೊತೆಗೂ ಕೂಡ ಶೃಂಗಾರ ಕೋರಿಕೊಳ್ಳುತ್ತಿದ್ದಾರೆ ಅಂತವರನ್ನು Bisexual ಎಂದು ಕರೆಯುತ್ತಾರೆ. ಮತ್ತೊಂದು ವರ್ಗ ಇದೆ.
ಈ ಸುದ್ದಿ ಓದಿ:-ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!
ಇವರಿಗೆ ಹೆಣ್ಣಿನ ಮೈಲಾಗಲಿ ಅಥವಾ ಗಂಡಿನ ಮೇಲಾಗಲಿ ಆಕರ್ಷಣೆ ಇರುವುದಿಲ್ಲ ಇವರನ್ನು Asexual ಕರೆಯುತ್ತಾರೆ. ಥರ್ಡ್ ಜೆಂಡರ್ ಬಿಟ್ಟು ಉಳಿದ ಎಲ್ಲರನ್ನು ಒಟ್ಟಾಗಿ LGBT ಕಮ್ಯುನಿಟಿ ಎಂದು ಕರೆಯುತ್ತಾರೆ. ಯಾಕೆಂದರೆ ಇವರನಲ್ಲಿ ಹುಟ್ಟಿನಿಂದಲ್ಲ ಬೆಳೆಯುವ ಕ್ರಮದಲ್ಲಿ ಶರೀರದಲ್ಲಿ ಬದಲಾವಣೆಗಳು ಆಗಿರುತ್ತವೆ.
https://youtu.be/YWatORmXtVk?si=vbeflrM9DA1aOEnN