ಇತ್ತೀಚಿನ ದಿನದಲ್ಲಿ ನಾವು ಉಪಯೋಗಿಸುತ್ತಿರುವಂತಹ ಪ್ರತಿಯೊಂದು ಪದಾರ್ಥವು ಕೂಡ ಡುಬ್ಲಿಕೇಟ್ ಆದ್ದರಿಂದಲೇ ನಾವು ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಾವು ಪ್ರತಿನಿತ್ಯ ಯಾವುದೇ ಆಹಾರ ಪದಾರ್ಥವನ್ನು ತಯಾರಿಸ ಬೇಕು ಎಂದರು ನಮ್ಮ ಅಡುಗೆಗೆ ಉಪಯೋಗಿಸುವಂತಹ ಅಡುಗೆ ಎಣ್ಣೆ ಶುದ್ಧವಾಗಿರುವುದು ಬಹಳ ಮುಖ್ಯವಾಗಿರುತ್ತದೆ.
ಆದರೆ ನಾವು ಶುದ್ಧವಾದoತಹ ಎಣ್ಣೆಯನ್ನು ನಾವೇ ತಯಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅಂದರೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಎಣ್ಣೆಯನ್ನು ತಂದು ನಾವು ಅಡುಗೆಗಳಿಗೆ ಉಪಯೋಗಿಸುತ್ತೇವೆ. ಆದರೆ ಅದು ಎಷ್ಟು ಶುದ್ಧವಾಗಿರುತ್ತದೆ ಎಷ್ಟು ಅಶುದ್ಧವಾಗಿರುತ್ತದೆ ಎಂದು ಕಂಡು ಹಿಡಿಯುವುದಕ್ಕೂ ಕೂಡ ನಮಗೆ ಸಾಧ್ಯವಾಗುವುದಿಲ್ಲ.
ಅನಿವಾರ್ಯ ಇರುವ ಕಾರಣ ನಾವು ಮಾರುಕಟ್ಟೆಗಳಲ್ಲಿ ಸಿಗುವಂತಹ ಅಡುಗೆ ಎಣ್ಣೆಯನ್ನು ತಂದು ನಾವು ಉಪಯೋಗಿಸುತ್ತಿರುತ್ತೇವೆ ಆದರೆ ಕೆಲವೊಂದಷ್ಟು ಕಂಪನಿಯವರು ನಾವು ಯಾವ ಯಾವ ಪದಾರ್ಥಗಳ ನ್ನು ಮಿಶ್ರಣ ಮಾಡಿ ಅಡುಗೆ ಎಣ್ಣೆ ತಯಾರಿಸಿದ್ದೇವೆ ಇದಕ್ಕೆ ಯಾವುದೇ ರೀತಿಯ ಕೆಮಿಕಲ್ ಉಪಯೋಗಿಸಿಲ್ಲ ಎನ್ನುವಂತಹ ಮಾಹಿತಿಗಳನ್ನು ಸಹ ಕೊಡುತ್ತಿರುತ್ತಾರೆ.
ಈ ಸುದ್ದಿ ಓದಿ:- ಚುನಾವಣಾ ಗುರುತಿನ ಚೀಟಿ ಕೇವಲ 15 ದಿನಗಳಲ್ಲಿ ಸಿಗುತ್ತದೆ.!
ಆದರೆ ನಾವು ಅದನ್ನು ನೋಡಬಹುದೇ ಹೊರತು ಇದೇ ರೀತಿಯಾಗಿ ತಯಾರಿಸಿದ್ದಾರೆ ಎಂದು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೆಲವೊಂದಷ್ಟು ಜನ ಇಂತಹ ಎಣ್ಣೆ ಗಳನ್ನು ಉಪಯೋಗಿಸುವುದಕ್ಕೆ ಇಷ್ಟಪಡುವುದಿಲ್ಲ. ಬದಲಿಗೆ ತಾವೇ ಎಣ್ಣೆಯನ್ನು ತೆಗೆಯುವಂತಹ ಸ್ಥಳಗಳಿಗೆ ಹೋಗಿ ತಾವೇ ಸ್ವಂತವಾಗಿ ಶುದ್ಧವಾದಂತಹ ಗಾಣದ ಎಣ್ಣೆಯನ್ನು ತಂದು ಉಪಯೋಗಿಸುತ್ತಿರುತ್ತಾರೆ.
ಆದರೆ ಪ್ರತಿಯೊಬ್ಬರೂ ಕೂಡ ಈ ರೀತಿಯ ವಿಧಾನವನ್ನು ಅನುಸರಿಸುವುದಿಲ್ಲ ಬದಲಿಗೆ ಯಾರು ಇಷ್ಟೆಲ್ಲ ಕಷ್ಟಪಟ್ಟು ಈ ರೀತಿ ತಂದು ಉಪಯೋಗಿಸುತ್ತಾರೆ ಎಂದು ಯೋಚಿಸಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವಂತಹ ಪ್ಯಾಕೆಟ್ ಎಣ್ಣೆಗಳನ್ನು ಉಪಯೋಗಿಸುತ್ತಿರುತ್ತಾರೆ.
ಆದರೆ ಅವುಗಳನ್ನು ಉಪಯೋಗಿಸುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ಎಣ್ಣೆಗಳನ್ನು ಉಪಯೋಗಿಸುವುದರ ಬದಲು ಶುದ್ಧವಾಗಿ ಎಣ್ಣೆಯನ್ನು ತಯಾರಿಸು ವಂತಹ ಸ್ಥಳಗಳಿಗೆ ಹೋಗಿ ಅಲ್ಲಿ ನೇರವಾಗಿ ನಿಮ್ಮ ಮುಂದೆಯೇ ಎಣ್ಣೆಯನ್ನು ಖರೀದಿ ಮಾಡಿಕೊಂಡು ಬರಬಹುದು.
ಈ ಸುದ್ದಿ ಓದಿ:- ನಿಮ್ಮ ಮಕ್ಕಳಿಗೆ ಯಾವ ಹೆಸರಿಟ್ಟರೆ ಅದೃಷ್ಟ ಯಾವ ಹೆಸರಿಟ್ಟರೆ ದುರಾದೃಷ್ಟ.! ತಪ್ಪದೆ ತಿಳಿದುಕೊಳ್ಳಿ.!
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈಗ ನಾವು ಹೇಳುತ್ತಿರುವಂತಹ ಈ ಒಂದು ಮಷಿನ್ ನೀವು ಕೊಂಡುಕೊಂಡರೆ ಸಾಕು, ನೀವೇ ಸುಲಭವಾಗಿ 20 ರಿಂದ 25 ಧಾನ್ಯಗಳನ್ನು ಉಪಯೋ ಗಿಸುವುದರ ಮೂಲಕ ಅವೆಲ್ಲದರಲ್ಲಿಯೂ ಕೂಡ ಶುದ್ಧವಾದ ಎಣ್ಣೆಯನ್ನು ನೀವು ನಿಮ್ಮ ಮನೆಯಲ್ಲಿಯೇ ಪಡೆಯಬಹುದು.
ಉದಾಹರಣೆಗೆ ಕೊಬ್ಬರಿ ಎಣ್ಣೆ, ಕಡಲೇ ಬೀಜ ಎಣ್ಣೆ, ಸಾಸಿವೆ ಎಣ್ಣೆ ಹೀಗೆ ಇನ್ನೂ ಹಲವಾರು ರೀತಿಯ ಧಾನ್ಯಗಳನ್ನು ಉಪಯೋಗಿಸುವು ದರ ಮೂಲಕ ನೀವು ಎಣ್ಣೆಯನ್ನು ತಯಾರಿಸಿಕೊಳ್ಳಬಹುದು. ಈ ಒಂದು ಮೆಷಿನ್ ನಿಮಗೆ 20 ರಿಂದ 25 ಸಾವಿರ ರೂಪಾಯಿಗಳವರೆಗೆ ಸಿಗುತ್ತದೆ. ಈ ಮಷೀನ್ ಅನ್ನು ನೀವು ಮೂರರಿಂದ ನಾಲ್ಕು ಗಂಟೆಗಳ ತನಕ ಉಪಯೋಗಿಸಬಹುದು.
ಇದರಿಂದ ಯಾವುದೇ ರೀತಿಯ ಹೆಚ್ಚಿನ ಕರೆಂಟ್ ಬಿಲ್ ಬರುವುದಿಲ್ಲ ಹಾಗೂ ಇದರಲ್ಲಿ ನಿಮಗೆ ಹಲವಾರು ರೀತಿಯ ಮಾಹಿತಿಗಳನ್ನು ಹೇಳಿರುತ್ತಾರೆ. ಅದರ ಅನುಸಾರವಾಗಿ ನೀವು ಯಾವ ಕಾಳುಗಳನ್ನು ಹಾಕುವುದರ ಮೂಲಕ ಎಷ್ಟು ಹೀಟ್ ಟೆಂಪರೇಚರ್ ಇಡಬೇಕು ಹೀಗೆ ಎಲ್ಲಾ ಮಾಹಿತಿಗಳನ್ನು ಕೂಡ ಅವರು ನಿಮಗೆ ತಿಳಿಸುತ್ತಾರೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಹಣ ಬಂದಿಲ್ವ ಒಟ್ಟಿಗೆ ಹಣ ಪಡೆಯಲು ಸುವರ್ಣ ಅವಕಾಶ/ 5 ಕಂತುಗಳ ಹಣ 10,000.!
ಅದರ ಅನುಸಾರವಾಗಿ ನೀವು ಆ ಒಂದು ಮಷೀನ್ ಉಪಯೋಗಿಸುವುದರ ಮೂಲಕ ಶುದ್ಧವಾದoತಹ ಎಣ್ಣೆಯನ್ನು ನೀವು ನಿಮ್ಮ ಮನೆಯಲ್ಲಿ ಪಡೆಯಬಹುದು. ಈ ಒಂದು ಮೆಷಿನ್ ನೀವು ಕೊಂಡುಕೊಳ್ಳುವುದಕ್ಕೆ ಬಯಸಿದರೆ ಈಗ ನಾವು ಹೇಳುವ ಈ ಸಂಖ್ಯೆಗೆ ಕರೆ ಮಾಡಿ ಇದನ್ನು ನೀವು ಪಡೆಯಬಹುದು.
ಮೊಬೈಲ್ ಸಂಖ್ಯೆ :- 8050060001