ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಮಾಹಿತಿಯು ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ನಾವು ಈ ಐದು ಗ್ಯಾರಂಟಿಗಳನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಕೊಟ್ಟಿದ್ದರು.
ಅದೇ ರೀತಿಯಾಗಿ ಈ ಎಲ್ಲಾ ಭರವಸೆಗಳನ್ನು ಸಹ ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇದನ್ನು ನೆರವೇರಿಸಿದೆ. ಅದರಂತೆ ಮೊದಲನೆಯದಾಗಿ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ, ಗೃಹಜ್ಯೋತಿ ಈ ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿ ಇತ್ತು, ಅದರಂತೆಯೇ ನೆನ್ನೆ ಯುವ ನಿಧಿ ಯೋಜನೆ ಜಾರಿಗೆ ಬರುವುದರ ಮೂಲಕ ಕಾಂಗ್ರೆಸ್ ತಾನು ಮಾತು ಕೊಟ್ಟಿದ್ದಂತೆ ಎಲ್ಲಾ ಐದು ಗ್ಯಾರಂಟಿಗಳನ್ನು ಕೂಡ ಜಾರಿಗೆ ತಂದಿದೆ.
ಮನೆಯಿಂದ ದಾರಿದ್ರ್ಯವನ್ನು ಓಡಿಸಲು ಹೀಗೆ ಮಾಡಿ.!
ಅದರಂತೆಯೇ ಪ್ರತಿಯೊಬ್ಬರೂ ಕೂಡ ಮಹಿಳೆಯರು ಬಸ್ ಗಳಲ್ಲಿ ಉಚಿತವಾದಂತಹ ಪ್ರಯಾಣವನ್ನು ನಡೆಸಬಹುದು ಎನ್ನುವಂತಹ ವಿಷಯ ಈಗಾಗಲೇ ಪ್ರತಿಯೊಬ್ಬರೂ ಉಪಯೋಗಿಸುತ್ತಿದ್ದು ಅದರಂತೆ ಗೃಹ ಜ್ಯೋತಿ ಯೋಜನೆಯೂ ಕೂಡ ಚಾಲ್ತಿಯಲ್ಲಿ ಇದೆ ಅಂದರೆ ಪ್ರತಿಯೊಬ್ಬರು ಉಪಯೋಗಿಸಿಕೊಳ್ಳುತ್ತಿದ್ದಾರೆ.
ಆದರೆ ಕೆಲವೊಂದಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ತಲುಪುತ್ತಿಲ್ಲ ಹೌದು ಈ ಎರಡು ಯೋಜನೆಗಳಲ್ಲಿ ಕೆಲವೊಂದಷ್ಟು ಜನರಿಗೆ ಹಣ ಬಂದು ತಲುಪುತ್ತಿದ್ದು ಇನ್ನೂ ಕೆಲವೊಂದಷ್ಟು ಜನರಿಗೆ ಇದರ ಒಂದು ಹಣ ತಲುಪುತ್ತಿಲ್ಲ ಎಂದು ಹೇಳಬಹುದು.
ಈ 5 ಟಿಪ್ಸ್ ಫಾಲೋ ಮಾಡಿದರೆ ಪೈಲ್ಸ್ ಸಮಸ್ಯೆ ಯಾವತ್ತೂ ಬರೋದಿಲ್ಲ.! ವೈದ್ಯರ ಸಲಹೆ ನೋಡಿ.!
ಹಾಗಾದರೆ ಈ ದಿನ ಯಾವ ಒಂದು ಕಾರಣಕ್ಕಾಗಿ ಕೆಲವೊಂದಷ್ಟು ಜನರಿಗೆ ಈ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ತಲುಪುತ್ತಿಲ್ಲ. ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಎರಡು ಯೋಜನೆಯು ಜನರಿಗೆ ಯಾಕೆ ತಲುಪುತ್ತಿಲ್ಲ ಎನ್ನುವಂತಹ ಕಾರಣ ಹೇಳುವ ಮೊದಲು.
ಈಗ ಈ ಹಣ ಯಾರಿಗೆ ತಲುಪಿಲ್ಲವೋ ಅವರಿಗೆ ಈಗ ನಾವು ಹೇಳುವಂತಹ ಮಾಹಿತಿ ಬಹಳ ಒಂದು ಉತ್ತಮವಾದಂತಹ ಮಾಹಿತಿ ಎಂದು ಹೇಳಬಹುದು. ಒಂದು ರೀತಿಯಾಗಿ ಅವರಿಗೆ ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಕೆಲವೊಂದಷ್ಟು ಜಿಲ್ಲೆ ತಾಲೂಕಿನಲ್ಲಿ ಇರುವಂತಹ ಕೆಲವೊಂದಷ್ಟು ಜನರಿಗೆ ಈ ಯೋಜನೆಗಳು ಚಾಲ್ತಿಯಲ್ಲಿ ಇರಲಿಲ್ಲ.
ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!
ಆದರೆ ಈಗ ಈ ಎರಡು ಯೋಜನೆಯ ಹಣ ತಲುಪುವಂತೆ ಉತ್ತಮವಾದಂತಹ ನಿರ್ಧಾರವನ್ನು ತೆಗೆದುಕೊಂಡು ಈ ಹಣ ಎಲ್ಲರಿಗೂ ಕೂಡ ತಲುಪಬೇಕು ಎನ್ನುವ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಹೌದು ಕೆಲವೊಂದಷ್ಟು ಜನ ತಮ್ಮ ಖಾತೆಗೆ ಯಾವುದೇ ರೀತಿಯಾದ ಹಣ ಬಂದಿಲ್ಲ ನಮ್ಮ ಅಪ್ಲಿಕೇಶನ್ ಗಳಲ್ಲಿ ಯಾವುದಾದರೂ ತೊಂದರೆ ಉಂಟಾಗಿದೆಯೋ. ಏನೋ ಎನ್ನುವಂತಹ ಆಲೋಚನೆಯನ್ನು ಮಾಡಿರುತ್ತಾರೆ.
ಆದರೆ ನಿಮ್ಮ ಅಪ್ಲಿಕೇಶನ್ ಗಳಲ್ಲಿ ಯಾವುದೇ ರೀತಿಯಾದ ತೊಂದರೆ ಉಂಟಾಗುವುದಿಲ್ಲ ಏಕೆಂದರೆ ಕರ್ನಾಟಕದಲ್ಲಿರುವಂತಹ 31 ಜಿಲ್ಲೆಯವರಿಗೂ ಕೂಡ ಹಣ ಬಿಡುಗಡೆಯಾಗಿರುತ್ತದೆ. ಆದರೆ ಪ್ರತಿ ಯೊಬ್ಬರ ಖಾತೆಗೆ ಹಣ ಬಂದು ತಲುಪುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದಾಗಿ ನಿಮ್ಮ ಖಾತೆಗೆ ಹಣ ಬರುವುದಕ್ಕೆ ತಡವಾಗಿರುತ್ತದೆ ಆದ್ದರಿಂದ ಸ್ವಲ್ಪ ದಿನಗಳ ನಂತರ ಕಾಯುವುದು ಒಳ್ಳೆಯದು. ಆದರೆ ಕೆಲವೊಂದಷ್ಟು ಜನ ನಮ್ಮ ಖಾತೆಗೆ ಹಣ ಬಂದಿಲ್ಲ ಏನಾದರೂ ಸಮಸ್ಯೆ ಉಂಟಾಗಿರಬಹುದು ಎನ್ನುವಂತ ಆಲೋಚನೆಯನ್ನು ಮಾಡುವ ಅವಶ್ಯಕತೆ ಇರುವುದಿಲ್ಲ.