ಈ ದಿನ ಬಹಳ ವಿಶೇಷವಾದಂತಹ ದಿನವಾಗಿದ್ದು ಪ್ರತಿಯೊಬ್ಬ ಹಿಂದು ಗಳಿಗೂ ಕೂಡ ವರ್ಷದ ಮೊದಲ ಹಬ್ಬ ಈ ಮಕರ ಸಂಕ್ರಾಂತಿ ಆಗಿದೆ. ಈ ಒಂದು ದಿನ ರಾಶಿ ಮಂಡಲದಲ್ಲಿ ಆಗುವಂತಹ ಕೆಲವೊಂದಷ್ಟು ವಿಶೇಷವಾದ ಬದಲಾವಣೆ ಗುರುಗ್ರಹ ಹಾಗೂ ಶುಕ್ರ ಗ್ರಹದ ಚಲನ ವಲನಗಳಿಂದ ಈ ಕೆಲವೊಂದಷ್ಟು ರಾಶಿಯವರಿಗೆ ಅದೃಷ್ಟ ಬದಲಾಗು ವಂತಹ ಬಲವಾದ ಸಾಧ್ಯತೆಗಳು ಕೂಡ ಇದೆ.
ಹಾಗಾದರೆ ಯಾವೆಲ್ಲ ರಾಶಿಯವರಿಗೆ ಈ ಮಕರ ಸಂಕ್ರಾಂತಿ ಹಬ್ಬದ ದಿನ ಯಾವೆಲ್ಲ ರೀತಿಯ ಅದೃಷ್ಟಗಳು ಬದಲಾವಣೆಯಾಗುತ್ತದೆ ಎಂಬ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ರಾಶಿಯವರ ಹುಟ್ಟಿದ ದಿನಾಂಕ ಸಮಯ ಘಳಿಗೆ ಆಧಾರದ ಮೇಲೆ ಅವರು ತಮ್ಮ ಜೀವನದಲ್ಲಿ ಯಾವ ರೀತಿಯಾಗಿ ಬದುಕುತ್ತಾರೆ.
ಮನೆಯಲ್ಲಿ ಈ ದಿಕ್ಕಿಗೆ ಕ್ಯಾಲೆಂಡರ್ ಹಾಕಿದರೆ ಒಂದು ರೂಪಾಯಿ ಕೂಡ ಉಳಿಯೋದಿಲ್ಲ, ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.!
ಅವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಯಾವ ಕೆಲಸ ಮಾಡುವು ದರಿಂದ ಅವರಿಗೆ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಅದೇ ರೀತಿಯಾಗಿ ಕೆಲವೊಂದಷ್ಟು ದಿನ ಅವರಿಗೆ ಈ ಒಂದು ಅದೃಷ್ಟದ ದಿನವಾಗಿರುತ್ತದೆ ಎಂದೇ ಹೇಳಬಹುದು.
ಅದೇ ರೀತಿಯಾಗಿ ಈ ಮಕರ ಸಂಕ್ರಾಂತಿ ಹಬ್ಬ ಪ್ರಾರಂಭದ ದಿನದಿಂದ ಅದ ರಲ್ಲೂ ಈ ಒಂದು ದಿನ ಈಗ ನಾವು ಹೇಳುವಂತಹ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಆಗುವ ಬಲವಾದ ಸಾಧ್ಯತೆಗಳು ಇರುತ್ತದೆ ಎಂದೇ ಜೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಹೌದು ಈ ಒಂದು ದಿನದಂದು ರಾಶಿ ಮಂಡಲದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುವುದರಿಂದ ಅವರ ಜೀವನದಲ್ಲಿ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ.
ಗುರುಗಳ ಅನುಗ್ರಹ ಈ ರಾಶಿಯವರ ಮೇಲೆ ಇರುವುದರಿಂದ ತಿರು ಕನೂ ಕೂಡ ಅದೃಷ್ಟವಂತನಾಗುತ್ತಾನೆ ಎಂದೇ ಹೇಳಬಹುದು. ಆ ವ್ಯಕ್ತಿ ಇಲ್ಲಿಯತನಕ ಅನುಭವಿಸಿದಂತಹ ಎಲ್ಲ ಕಷ್ಟ ನಷ್ಟಗಳನ್ನು ಸಹ ಇನ್ನು ಮುಂದೆ ಅನುಭವಿಸುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಗುರು ಗ್ರಹದ ಅನುಗ್ರಹ ಇರುವುದರಿಂದ ಆ ವ್ಯಕ್ತಿಯು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಅದೃಷ್ಟವಂತನಾಗುತ್ತಾನೆ.
ಮಕರ ಸಂಕ್ರಾಂತಿ ಈ ಸಮಯ ಮಹಾಪುಣ್ಯ ಕಾಲ ಮತ್ತೆ ಬರಲ್ಲ.! ಸೂರ್ಯನ ಎದುರಿಗೆ ನಿಂತು ಈ 7 ಅಕ್ಷರ ಹೇಳಿ.!
ಮೇಲೆ ಹೇಳಿದಂತೆ ಮುಟ್ಟಿದೆಲ್ಲವೂ ಬಂಗಾರವಾಗುವ ಬಲವಾದ ಸಾಧ್ಯತೆಗಳು ಇದೆ ಎಂದೇ ಹೇಳಬಹುದು. ಆದ್ದರಿಂದ ಈ ರಾಶಿಯವರಿಗೆ ಈ ಒಂದು ಸಂಕ್ರಾಂತಿ ಹಬ್ಬ ಬಹಳ ವಿಶೇಷವಾದಂತಹ ಯೋಗವನ್ನು ತಂದು ಕೊಡುವಂತಹ ಹಬ್ಬವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇದರಿಂದ ನಿಮ್ಮ ಆರ್ಥಿಕ ಸಮಸ್ಯೆ ಸರಿ ಹೋಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎನ್ನುವುದು ನೆಲೆಸುತ್ತದೆ. ಕುಟುಂಬದಲ್ಲಿ ಸೌಹಾರ್ದತೆ ಪ್ರೀತಿ ವಿಶ್ವಾಸ ಎನ್ನುವುದು ಕೂಡ ಹೆಚ್ಚಾಗುತ್ತದೆ. ಈ ಒಂದು ದಿನ ಎಳ್ಳು ಬೆಲ್ಲ ತಿಂದು ಒಳ್ಳೆಯ ಬಾಂಧವ್ಯವನ್ನು ನೀವು ಹೊಂದಬಹುದು ಜೊತೆಗೆ ಈ ಒಂದು ದಿನ ಈ ರಾಶಿಯವರು ಎಳ್ಳನ್ನು ದಾನ ಮಾಡುವುದ ರಿಂದ ಇನ್ನೂ ಹೆಚ್ಚಿನ ಅದೃಷ್ಟವನ್ನು ಹೊಂದಬಹುದು.
ಹಾಗೂ ಈ ಒಂದು ದಿನ ನೀವು ಎಳ್ಳು ಬೆಲ್ಲವನ್ನು ದಾನ ಮಾಡುವುದರಿಂದ ಕುಬೇರದೇವನ ಸಂಪೂರ್ಣವಾದ ಅನುಗ್ರಹ ನಿಮಗೆ ಸಿಗುತ್ತದೆ. ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಹೊಂದುತ್ತಿರುವಂತಹ ರಾಶಿಗಳು ಯಾವುದು ಎಂದು ನೋಡುವುದಾದರೆ ಮೀನ ರಾಶಿ, ವೃಷಭ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ, ತುಲಾ ರಾಶಿ, ಕಟಕ ರಾಶಿ ಹಾಗೂ ಕುಂಭ ರಾಶಿ ಹೌದು ಈ ರಾಶಿಯವರು ಮುಂದಿನ ಏಳು ವರ್ಷದವರೆಗೆ ಅದೃಷ್ಟವನ್ನು ಹೊಂದಿರುತ್ತಾರೆ.
https://youtu.be/bPEDOmGyLkI?si=RsQEyPKcgBT2ZLj2