ಪ್ರಥಮ ಪೂಜೆ ವಂದಿತ ಗಣೇಶನು ವಿಜ್ಞ ವಿನಾಶಕ, ಸಂಕಷ್ಟಹರ ಯಾವುದೇ ಕೆಲಸ ಕಾರ್ಯ ಆರಂಭಿಸುವ ಮುನ್ನ ಗಣಪತಿಗೆ ಮತ್ತು ಪೂಜೆ ಮಾಡಿ ಯಾವುದೇ ತೊಂದರೆ ಬರದಂತೆ ಕಾರ್ಯ ನಡೆಸಿಕೊಡಲು ಪ್ರಾರ್ಥಿಸುತ್ತಾರೆ. ಒಂದು ವೇಳೆ ಇದನ್ನು ಮರೆತು ಅಥವಾ ಇನ್ಯಾವುದೋ ತಪ್ಪುಗಳಿಂದ ಸಮಸ್ಯೆಗಳನ್ನು ಜೀವನದಲ್ಲಿ ಬರ ಮಾಡಿಕೊಂಡಿದ್ದರೆ ಅದನ್ನು ಪರಿಹರಿಸುವ ದೈವ ಕೂಡ ಗಣೇಶನೇ ಆಗಿದ್ದಾನೆ.
ಗಣೇಶ ಎಂದರೆ ಎಲ್ಲರಿಗೂ ಇಷ್ಟವಾದ ದೇವರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಮ್ಮ ಮನೆಯಲ್ಲಿ ನಿಜವಾದ ಗಣೇಶ ನೆಲೆಸಿದ್ದಾನೆ ಎನ್ನುವ ರೀತಿ ಗಣೇಶನನ್ನು ಕಾಣುತ್ತಾರೆ ಹಾಗೆ ಗಣಪತಿಯು ಕೂಡ ತನ್ನನ್ನು ಇಷ್ಟು ವಿನಮ್ರವಾಗಿ ಪ್ರಾರ್ಥಿಸುವವರಿಗೆ ಅಭಯ ನೀಡುತ್ತಾನೆ.
ಯಾವುದೋ ಕಾರಣದಿಂದ ಜೀವನದಲ್ಲಿ ನೀವು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡಿದ್ದರೆ ಅದು ವಿದ್ಯಾಭ್ಯಾಸದ ಸಮಸ್ಯೆಯೇ ಇರಲಿ ಅಥವಾ ಹಣಕಾಸಿನ ಸಮಸ್ಯೆ ಆಗಿರಲಿ ಅಥವಾ ಕುಟುಂಬದಲ್ಲಿ ದಂಪತಿಗಳಲ್ಲಿ ವಿರಸವೇ ಆಗಿರಲಿ ಅಥವಾ ಶತ್ರುಗಳ ಕಾಟವೇ ಆಗಿರಲಿ.
ಈ ಸುದ್ದಿ ಓದಿ:- ಉಪ್ಪಿನಿಂದ ಜನರು ಹೇಗೆ ಶ್ರೀಮಂತರಾಗುತ್ತಾರೆ ಎಂಬುವ ಸೀಕ್ರೆಟ್ ನೋಡಿ.!
ನರದೃಷ್ಟಿ ದೋಷವೇ ಆಗಿರಲಿ ವ್ಯಾಪಾರ ವ್ಯವಹಾರಗಳಲ್ಲಿ ಅಡಚಣೆಗಳೇ ಬರಲಿ ಅಥವಾ ಆರೋಗ್ಯದ ಸಮಸ್ಯೆಗೆ ಆಗಿರಲಿ ನಿಮ್ಮ ಜೀವನದಲ್ಲಿ ನೀವು ಬಹಳ ದೊಡ್ಡ ಸಮಸ್ಯೆಯಲ್ಲಿ ಸಿಲುಕಿದ್ದೀರಿ ಇದರಿಂದ ಹೊರ ಬರುವ ದಾರಿಯೇ ನಿಮಗೆ ತೋಚುತ್ತಿಲ್ಲ ಎನ್ನುವಷ್ಟು ನೀವು ನೋ’ವಿನಲ್ಲಿ ಇದ್ದರೆ ನಿಮ್ಮ ಪ್ರಾರ್ಥನೆ ಕೇಳಲು ಗಣೇಶ ಯಾವಾಗಲೂ ಇರುತ್ತೇನೆ.
ನಾವು ಹೇಳುವ ಈ ವಿಧಾನದ ಮೂಲಕ ನೀವು ಗಣೇಶನನ್ನು ಪ್ರಾರ್ಥಿಸಿ ಒಂದು ಸಣ್ಣ ಉಪಾಯ ಮಾಡಿ ಬಹಳ ಪರಿಣಾಮಕಾರಿಯಾಗಿ ಪ್ರತಿಫಲವನ್ನು ಕಾಣುತ್ತೀರಿ. ಅದರಲ್ಲೂ ಹಣಕಾಸಿನ ಸಮಸ್ಯೆಗಳು ಮನುಷ್ಯನನ್ನು ಹೈರಾಣಾಗಿಸಿ ಬಿಡುತ್ತದೆ. ಕೈಯಲ್ಲಿ ಹಣ ಇಲ್ಲ ಅಥವಾ ಹಣ ಕಳೆದುಕೊಂಡಿದ್ದರೆ ಅದಕ್ಕಿಂತ ಹೀನಾಯ ಪರಿಸ್ಥಿತಿ ಮತ್ತೊಂದು ಇಲ್ಲ. ಈ ಪರಿಹಾರವೂ ಹಣಕಾಸಿಗೆ ಸಂಬಂಧಿತ ಸಮಸ್ಯೆಗೆ ಉತ್ತಮ ಪರಿಹಾರ ಆಗಿದೆ ತಪ್ಪದೆ ಪಾಲಿಸಿ.
ಈ ಆಚರಣೆ ಮಾಡುವುದು ಬಹಳ ಸುಲಭ. ಫೆಬ್ರವರಿ 28ರಂದು ಅಂದರೆ ನಾಳೆ ಸಂಕಷ್ಟಹರ ಚತುರ್ಥಿ ಇದೆ. ನಾಳೆ ದಿನ ತಪ್ಪದೆ ಮಲಗುವ ಸಮಯದಲ್ಲಿ ಗಣೇಶನನ್ನು ನೆನೆದು ಈ ಚಿಕ್ಕ ಉಪಾಯ ಮಾಡಬೇಕು. ನಾಳೆ ಮಾತ್ರ ಅಲ್ಲದೆ ಮುಂದೆ ಬರುವ ಯಾವುದೇ ಸಂಕಷ್ಟಹರ ಚತುರ್ಥಿಗಳಲ್ಲೂ ಕೂಡ ನೀವು ಈ ರೀತಿ ಮಾಡಿದರೆ ಇನ್ನೂ ಉತ್ತಮವಾದ ಪ್ರತಿಫಲಗಳನ್ನು ಕಾಣುತ್ತೀರಿ.
ಈ ಸುದ್ದಿ ಓದಿ:- 10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!
ನೀವು ಪ್ರಾರ್ಥಿಸುವ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ ಇದು ಮಾಡುವುದು ಹೇಗೆಂದರೆ ರಾತ್ರಿ ಮಲಗುವ ಮುನ್ನ ಗಾಜಿನ ಲೋಟದಲ್ಲಿ ಅರ್ಧ ಲೋಟ ನೀರು ತೆಗೆದುಕೊಳ್ಳಿ. ಗಾಜಿನ ಲೋಟಕ್ಕೆ ಮಾತ್ರ ವಾತಾವರಣದಲ್ಲಿರುವ ನೆಗೆಟಿವ್ ವೈಬ್ರೇಶನ್ ಗಳನ್ನು ಸೆಳೆಯುವ ಶಕ್ತಿ ಇರುತ್ತದೆ ಹಾಗಾಗಿ ಕಡ್ಡಾಯವಾಗಿ ಗಾಜಿನ ಲೋಟವನ್ನೇ ಬಳಸಬೇಕು.
ಈ ಗಾಜಿನ ಲೋಟಕ್ಕೆ ಒಂದು ಚಮಚ ಉಪ್ಪು ಹಾಕಿ, ನಾಲ್ಕು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಇದರೊಂದಿಗೆ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ಭಾಗಗಳಾಗಿ ಮಾಡಿ ತುದಿವರೆಗೂ ಕತ್ತರಿಸಬೇಡಿ ಅರ್ಧ ಮಾತ್ರ ಕತ್ತರಿಸಿ ಆ ನಾಲ್ಕು ಭಾಗಕ್ಕೂ ನಾಲ್ಕು ಲವಂಗದ ಮೊಗ್ಗುಗಳನ್ನು ಚುಚ್ಚಬೇಕು.
ಲವಂಗ ಚುಚ್ಚಿರುವ ನಿಂಬೆ ಹಣ್ಣನ್ನು ಕೂಡ ನೀರಿನೊಳಗೆ ಹಾಕಿ ರಾತ್ರಿ ಪೂರ್ತಿ ನೀವು ಮಲಗುವ ಸ್ಥಳದಲ್ಲಿ ತಲೆದಿಂಬಿನ ಪಕ್ಕದಲ್ಲಿ ಇಟ್ಟುಕೊಂಡು ಮಲಗಬೇಕು. ಮರುದಿನ ಎದ್ದು ಈ ನಿಂಬೆಹಣ್ಣು ಹಾಗೂ ಬೆಳ್ಳುಳ್ಳಿಯನ್ನು ಕಸಕ್ಕೆ ಹಾಕಬಹುದು. ಉಪ್ಪು ಕರಗಿದ ನೀರನ್ನು ಯಾರ ತುಳಿಯದ ಸ್ಥಳದಲ್ಲಿ ಹಾಕಬಹುದು ಈ ಚಿಕ್ಕ ಪರಿಹಾರವನ್ನು ಮಾಡಿ ನೋಡಿ. ನಿಮ್ಮ ಎಲ್ಲಾ ಸಮಸ್ಯೆಗಳು ಹೇಗೆ ಕಂಟ್ರೋಲ್ ಗೆ ಬರುತ್ತವೆ ಎನ್ನುವುದು ನಿಮಗೆ ಅರಿವಾಗುತ್ತದೆ. ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಇದ್ದರೆ ಎಲ್ಲರೂ ಕೂಡ ಪ್ರತ್ಯೇಕವಾಗಿ ಇದೇ ರೀತಿ ಪರಿಹಾರ ಮಾಡಿಕೊಳ್ಳಬೇಕು.