ನಮ್ಮ ಹಿರಿಯರ ಮನೆಯ ಹಿತ್ತಲಿನಲ್ಲಿಯೇ ಕೆಲ ತರಕಾರಿಗಳು, ಔಷಧೀಯ ಗಿಡಗಳನ್ನು ಬೆಳೆಸುತ್ತಿದ್ದರು ಹಾಗೆಯೇ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ಬಂದರೆ ಅವುಗಳ ಮೂಲಕವೇ ಅದನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರು. ಈ ಅಂಕಣದಲ್ಲೂ ಕೂಡ ಈ ರೀತಿ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಹೇಗೆ ಮನೆಮದ್ದು ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ.
● ಅತಿ ಹೆಚ್ಚಾಗಿ ನಿಮಗೆ ಬಿಕ್ಕಳಿಕೆ ಬರುತ್ತಿದ್ದರೆ ಹುರುಳಿ ಕಷಾಯವನ್ನು ಸೇವಿಸಿ ಪರಿಹಾರವಾಗುತ್ತದೆ.
● ಕಫ ಕಟ್ಟಿದ್ದರೆ ಅದು ನೈಸರ್ಗಿಕವಾಗಿ ವಾಸಿಯಾಗುವಂತೆ ಮಾಡಲು ಶುಂಠಿ ಕಷಾಯವನ್ನು ಒಂದೆರಡು ದಿನ ಸೇವಿಸಿ.
● ಹೊಟ್ಟೆಯಲ್ಲಿ ಹರಳಾಗಿದ್ದರೆ ಬಾಳೆದಿಂಡಿನ ಪಲ್ಯವನ್ನು ಸೇವಿಸಿ ವರ್ಷಕ್ಕೆ ಎರಡು ಮೂರು ದಿನವಾದರೂ ಬಾಳೆ ದಿಂಡಿನ ಪಲ್ಯವನ್ನು ಸೇವಿಸಿದರೆ ಹೊಟ್ಟೆಯಲ್ಲಿರುವ ಕೂದಲು, ಕಸ, ಕಲ್ಲು ಮುಂತಾದ ಎಲ್ಲಾ ಕಲ್ಮಶಗಳು ಕೂಡ ಕ್ಲಿಯರ್ ಆಗುತ್ತದೆ.
10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!
● ನಿಮ್ಮ ಮಕ್ಕಳು ಇನ್ನು ಕೂಡ ತೊದಲು ಮಾತನಾಡುತ್ತಿದ್ದರೆ, ಅವರಿಗೆ ಸ್ಪಷ್ಟವಾಗಿ ಮಾತು ಬರಬೇಕು ಎಂದರೆ ಪ್ರತಿನಿತ್ಯ ಕೂಡ ಮೃತ್ಯುಂಜಯ ಮಂತ್ರ ಹೇಳಿಸಿ. ದಿನಕ್ಕೆ ಕನಿಷ್ಠ 21 ಬಾರಿಯಾದರೂ ಈ ರೀತಿ ಮೃತ್ಯುಂಜಯ ಮಂತ್ರವನ್ನು ಸ್ಪಷ್ಟವಾಗಿ ಪಠಿಸಲು ಪ್ರಯತ್ನಿಸುವುದರಿಂದ ತೊದಲು ನಿವಾರಣೆಯಾಗುತ್ತದೆ.
● ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಬರುತ್ತಿದ್ದರೆ ಅದನ್ನು ನಿಯಂತ್ರಣ ಮಾಡಲು ಮೂಗಿನಲ್ಲಿ ಬೇವಿನ ಎಣ್ಣೆಯನ್ನು ಹಾಕಿ. ವಾರಕ್ಕೊಮ್ಮೆಯಾದರೂ ಈ ರೀತಿ ಮಾಡುವುದು ಒಳ್ಳೆಯದು, ಇದರಿಂದ ನೈಸರ್ಗಿಕವಾಗಿ ಬಿಳಿ ಕೂದಲ ಸಮಸ್ಯೆ ಪರಿಹಾರವಾಗುತ್ತದೆ.
● ನಿಮಗೆ ಮರೆವಿನ ಕಾಯಿಲೆ ಇದ್ದರೆ ಅದನ್ನು ಕಂಟ್ರೋಲ್ ಮಾಡಿ ನೆನಪಿನ ಶಕ್ತಿ ಹೆಚ್ಚಾಗುವಂತೆ ಮಾಡಿಕೊಳ್ಳಲು ಪ್ರತಿದಿನವೂ ಕೂಡ ಜೇನುತುಪ್ಪವನ್ನು ಸೇವಿಸಿ.
ಮನೆ ಅಭಿವೃದ್ಧಿ ಆಗದೇ ಇರಲು ಇದೇ ಮುಖ್ಯವಾದ ಕಾರಣ.!
● ಆಹಾರದಲ್ಲಿ ಅತಿ ಹೆಚ್ಚು ಕಾಳುಮೆಣಸಿನ ಬಳಕೆ ಮಾಡುವುದರಿಂದ ಕೋಪ ಕಂಟ್ರೋಲ್ ಆಗುತ್ತದೆ.
● ಎಳ್ಳು ಹಾಗೂ ಎಳ್ಳಿನಿಂದ ಮಾಡಿದ ಪದಾರ್ಥಗಳ ಸೇವನೆ ಮಾಡುವುದರಿಂದ ಮೂಲವ್ಯಾಧಿ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.
● ಮುಪ್ಪು ಬರಬಾರದು ಯಾವಾಗಲು ನೀವು ಚಿರ ಯುವಕರಂತೆ ಕಾಣಬೇಕು ಎಂದರೆ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಗರಿಕೆಯ ರಸ ಸೇವಿಸಿ. ಹೀಗೆ ಮಾಡುವುದನ್ನು ನೀವು ಹೆಚ್ಚು ಚೈತನ್ಯವಂತರಾಗಿ ಕಾಣುತ್ತೀರಿ.
● ಶುದ್ಧವಾದ ತುಳಸಿ ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ಕಣ್ಣುಗಳಿಗೆ ಹಾಕುವುದರಿಂದ ಇರುಳುಗಣ್ಣು ಕಾಯಿಲೆ ಗುಣವಾಗುತ್ತದೆ.
● ಕುಳ್ಳಗೆ ಇರುವವರು ಪ್ರತಿನಿತ್ಯ ಕೂಡ ನಿಂಬೆಹಣ್ಣಿನ ಸೇವನೆ ಮಾಡುವುದರಿಂದ ಅಂದರೆ ನಿಂಬೆ ರಸದ ಜ್ಯೂಸ್ ಅಥವಾ ಅದರಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ ಎಂದು ಹೇಳಲಾಗುತ್ತದೆ.
● ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಹಾಗೂ ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುವವರು ಯಾವಾಗಲೂ ಬಿಸಿ ನೀರನ್ನು ಕುಡಿಯಬೇಕು.
ಬೀಗದ ಕೈಯನ್ನು ಮನೆಯ ಈ ದಿಕ್ಕಿನಲ್ಲಿ ಬಚ್ಚಿಡಿ ನಿಮ್ಮ ಅದೃಷ್ಟ ಹೇಗೆ ತೆಗೆಯುತ್ತದೆ ನೀವೇ ಪರೀಕ್ಷೆ ಮಾಡಿ ನೋಡಿ.!
● ಓಂ ಕಾಳು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ, ಚೆನ್ನಾಗಿ ಹಸಿವಾಗುತ್ತದೆ.
● ಹೆಚ್ಚು ಬಾಯಾರಿಕೆಯಾಗುತ್ತಿದ್ದರೆ ತುಳಸಿಯನ್ನು ಸೇವಿಸಿ ನಿವಾರಣೆಯಾಗುತ್ತದೆ.
● ಬಾಯಾರಿಕೆ ಇಲ್ಲದೆ ಇದ್ದರೆ ಬೆಲ್ಲವನ್ನು ಸೇವಿಸಿ.
● ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸಕ್ಕರೆ ಹಾಗೂ ಸಕ್ಕರೆಯಿಂದ ಮಾಡಿದ ಸಿಹಿ ತಿನಿಸುಗಳನ್ನು ತ್ಯಜಿಸುವುದೇ ಉತ್ತಮ.
● ಸಾರಾಯಿ ಚಟ ಬಿಡಬೇಕು ಎಂದಿದ್ದರೆ ಗೋವುಗಳ ಸೇವೆ ಮಾಡಿ ಹಾಗೂ ಗೋಮೂತ್ರ ಸೇವನೆ ಮಾಡಿ.
● ಪಾಲಕ್ ಸೊಪ್ಪು ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
● ದೃಷ್ಟಿ ದೋಷ ಇರುವವರು ಊಟ ಮಾಡಲು ಬೆಳ್ಳಿ ತಟ್ಟೆ ಹಾಗೂ ಲೋಟಗಳನ್ನು ಬಳಸುವುದು ಒಳ್ಳೆಯದು.
● ಬೆಳ್ಳುಳ್ಳಿ ಕಷಾಯ ಸೇವನೆ ಮಾಡಿದ ತಲೆಸುತ್ತು ನಿವಾರಣೆ ಆಗುತ್ತದೆ.
● ಔದುಂಬರ ಮರದ ಚಕ್ಕೆ ಕಷಾಯ ಸೇವನೆ ಮಾಡುವುದರಿಂದ ಬಂಜೆತನ ನಿವಾರಣೆಯಾಗುತ್ತದೆ.
ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!
● ವಿನಾಕಾರಣ ಭಯ ಆಗುತ್ತಿದ್ದರೆ ಗೋಮೂತ್ರ ಸೇವಿಸಿ.
● ಸ್ವಪ್ನ ದೋಷವಿದ್ದರೆ ತುಳಸಿ ಕಷಾಯ ಸೇವಿಸಿ ನಿವಾರಣೆಯಾಗುತ್ತದೆ.
● ಅಲರ್ಜಿ ಇರುವವರು ಅಮೃತ ಬಳ್ಳಿ ಕಷಾಯ ಸೇವಿಸಿದರೆ ಒಳ್ಳೆಯದು.
● ಸೋರೆಕಾಯಿ ರಸ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.