ಭಾರತ ದೇಶದಲ್ಲಿ ಒಂದು ಸಂಚಲನ ಶುರುವಾಗಿದೆ. ನೆನ್ನೆಯಿಂದ ಎಲ್ಲಿ ನೋಡಿದರೂ ಭಾರತ್ ಅಕ್ಕಿಯದ್ದೇ ಮಾತು. ಪ್ರಪಂಚದಲ್ಲಿ ಮೊದಲ ಬಾರಿಗೆ ಭಾರತ್ ಅಕ್ಕಿ ಎಂಬ ಗೌರ್ಮೆಂಟ್ ಬ್ರಾಂಡ್ ಶುರುವಾಗಿದೆ. ಈ ರೀತಿಯ ಒಂದು ಯೋಜನೆ ಇಂದಿಗೂ ಯಾವ ದೇಶದವರು ಕೂಡ ಮಾಡಿಲ್ಲ ಮಾಡುವುದಿಲ್ಲ ಎಂದೇ ತಿಳಿದುಕೊಳ್ಳಬಹುದು.
ಈಗ ಭಾರತ ದೇಶ ಸೂಪರ್ ಪವರ್ ಆಗಿರುವುದರಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಪ್ರತಿಯೊಬ್ಬರಿಗೂ ಕೂಡ ಈ ಒಂದು ಪ್ರಶ್ನೆ ಹುಟ್ಟುತ್ತಿದೆ. ಈ ಭಾರತ್ ರೈಸ್, ಭಾರತ್ ಆಟ, ಭಾರತ್ ಚನ್ನ ದಾಲ್, ಭಾರತ್ ಈರುಳ್ಳಿ ಹೇಗೆ ಖರೀದಿ ಮಾಡಬೇಕು ಅಂತ. ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ನಿಂದ ಬಂದಿರುವುದು ಕೇವಲ ಅಕ್ಕಿ ಅಲ್ಲ ಜೊತೆಗೆ ಗೋಧಿ ಹಿಟ್ಟು ಕಡಲೆ ಬೆಳೆ ಈರುಳ್ಳಿ.
* ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ನ ಒಂದು ಕೆಜಿ ಅಕ್ಕಿಯ ಬೆಲೆ ಕೇವಲ 29 ರೂಪಾಯಿ.
* ಒಂದು ಕೆಜಿ ಶುದ್ಧವಾದ ಗೋಧಿ ಹಿಟ್ಟಿನ ಬೆಲೆ ಕೇವಲ 27 ರೂಪಾಯಿ.
* ಹಾಗೂ ಒಂದು ಕೆಜಿ ಕಡಲೆ ಬೇಳೆಯ ಬೆಲೆ ಕೇವಲ 60 ರೂಪಾಯಿ. * ಮತ್ತು ಅತ್ಯಂತ ಗುಣಮಟ್ಟದ ಈರುಳ್ಳಿಯ ಬೆಲೆ ಒಂದು ಕೆಜಿಗೆ ಕೇವಲ 25 ರೂಪಾಯಿ.
ಕಡಲೆ ಬೇಳೆ ಮಾರುಕಟ್ಟೆಯಲ್ಲಿ ಹೇಗಿದೆ ಅಂತ ನಿಮಗೆ ಗೊತ್ತು 100, 150, 200 ಗಡಿ ದಾಟಿದೆ ಆದರೆ ಕೇಂದ್ರ ಸರ್ಕಾರದ ಈ ಕಡಲೆ ಬೇಳೆಯ ಬೆಲೆ ಕೇವಲ 60 ರೂಪಾಯಿಗೆ ಸಿಗುತ್ತಿದೆ.
ತಪ್ಪದೇ ಈ ಸುದ್ದಿ ನೋಡಿ:- ಭಾವಿ ಅಥವಾ ಬೋರ್ವೆಲ್ ಇದ್ದವರಿಗೆ 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.!
ಮಾರುಕಟ್ಟೆಯಲ್ಲಿ ಸಿಗುವ ಗೋಧಿ ಹಿಟ್ಟಿನ ಬೆಲೆ ನೋಡಿದರೆ 60 ರೂಪಾಯಿಗೂ ಹೆಚ್ಚಿದೆ. ಆದರೆ ಭಾರತ ಬ್ರಾಂಡ್ ನ ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆ ಕೇವಲ 27 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಭಾರತ್ ಬ್ರಾಂಡ್ ನಲ್ಲಿ ಸಿಗುತ್ತಿರುವಂತಹ ಅಕ್ಕಿ ಗೋಧಿ ಹಿಟ್ಟು ಕಡಲೆ ಬೆಳೆ ಈರುಳ್ಳಿ ಇವೆಲ್ಲವನ್ನೂ ಸಹ ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಲಭ್ಯವಿದೆ.
ಆನ್ಲೈನ್ ಪ್ಲಾಟ್ ಫಾರ್ಮ್ ಗಳಾದ ಅಮೆಜಾನ್ ಫ್ಲಿಪ್ಕಾರ್ಟ್, ಜಿಯೋ ಮಾರ್ಟ್, ಮಿಲ್ಕ್ ಬಾಸ್ಕೆಟ್, ಬ್ಲಿಂಕ್ ಕಿಟ್, ಬಿಗ್ ಬಾಸ್ಕೆಟ್, ಇನ್ನು ಯಾವುದೆಲ್ಲ ಆನ್ಲೈನ್ ಪ್ಲಾಟ್ ಫಾರ್ಮ್ ಇದೆಯೋ ಅವೆಲ್ಲದರಲ್ಲಿಯೂ ಕೂಡ ಭಾರತ್ ಬ್ರಾಂಡ್ ಲಭ್ಯವಿದೆ. ದಿನಾಂಕ 6/02/2024 ಅಂದರೆ ನಿನ್ನೆಯಿಂದಲೇ ಇದು ಲಭ್ಯವಿದೆ.
ಆಫ್ ಲೈನ್ ನಲ್ಲಿ ಎಲ್ಲಿ ಸಿಗುತ್ತದೆ ಎಂದು ನೋಡುವುದಾದರೆ. ರಾಜ್ಯದಲ್ಲಿರುವ ಎಲ್ಲಾ ಕಿರಾಣಿ ಸ್ಟೋರ್ ಮತ್ತು ಸೂಪರ್ ಮಾರ್ಕೆಟ್, ಮಾಲ್, ರಿಲಯನ್ಸ್ ಮಾರ್ಕೆಟ್ ಮತ್ತು ರಾಜ್ಯದಾದ್ಯಂತ 25 ಮೊಬೈಲ್ ವ್ಯಾನ್ ಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ವ್ಯಾನ್ ಗಳು ರಾಜ್ಯದ ಪ್ರತಿ ಮೂಲೆಗಳಲ್ಲಿಯೂ ಸಹ ಲಭ್ಯವಿರುತ್ತದೆ ಅಲ್ಲಿಗೆ ಹೋಗಿ ನೀವು ಖರೀದಿ ಮಾಡಬಹುದು.
ತಪ್ಪದೇ ಈ ಸುದ್ದಿ ನೋಡಿ:- 11 ಅಥವಾ 16 ಲವಂಗವನ್ನು ಇದರ ಜೊತೆ ಸುಟ್ಟಾಕಿ ಬರಬೇಕಾಗಿರುವ ದುಡ್ಡು ಐಶ್ವರ್ಯ ಬಂಗಾರ ಹಣ ನದಿಯಂತೆ ಹರಿದು ಬರುತ್ತದೆ.!
ನಿಮ್ಮ ಮನೆಯ ಅಕ್ಕ-ಪಕ್ಕದ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಲ್ಲಿಯೂ ಸಹ ಈ ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ನ ಎಲ್ಲ ಪದಾರ್ಥಗಳನ್ನು ಸಹ ನೀವು ಕೊಂಡುಕೊಳ್ಳಬಹುದು. ಯಾವುದೇ ಅಡೆತಡೆ ತೊಂದರೆ ಇಲ್ಲದೆ ಸುಲಭವಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಯಲ್ಲಿ ಸಿಗುವಂತಹ ಪ್ರತಿಯೊಂದು ಪದಾರ್ಥಗಳನ್ನು ಸಹ ಖರೀದಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.