ಅಕ್ಷಯ ತೃತೀಯ ಹಬ್ಬದ ದಿನ ನಾವು ಯಾವುದೇ ರೀತಿಯ ವಸ್ತು ಗಳನ್ನು ತೆಗೆದುಕೊಂಡರು ಕೂಡ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಈ 5 ರೆಮಿಡಿಗಳನ್ನು ಅಕ್ಷಯ ತೃತೀಯ ಹಬ್ಬದ ದಿನ ಮಾಡಿಕೊಳ್ಳುವುದರಿಂದ ನೀವು ವರ್ಷ ತುಂಬುವಷ್ಟರಲ್ಲಿ ದೊಡ್ಡ ಶ್ರೀಮಂತರಾಗುತ್ತೀರಿ ಎನ್ನಬಹುದು.
ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಅಕ್ಷಯ ತೃತೀಯ ಹಬ್ಬದ ದಿನ ಹೆಚ್ಚಿನ ಜನರು ತಮ್ಮ ಕೈಲಾದಷ್ಟು ಹಣವನ್ನು ಇಟ್ಟುಕೊಂಡು ಆ ಒಂದು ಹಣದಿಂದ ಚಿನ್ನ ಬೆಳ್ಳಿ ಹೀಗೆ ಬೆಲೆಬಾಳು ವಂತಹ ಆಭರಣಗಳನ್ನು ಖರೀದಿ ಮಾಡುತ್ತಿರುತ್ತಾರೆ. ಅಂದರೆ ಅವರ ಅನುಕೂಲಕ್ಕೆ ತಕ್ಕಂತೆ ಖರೀದಿ ಮಾಡುತ್ತಾರೆ.
ಈ ಸುದ್ದಿ ಓದಿ:- ಕೆಟ್ಟು ಹೋದ ಹಾಲನ್ನು ಸರಿಪಡಿಸುವ ಸೀಕ್ರೆಟ್, ಟೀ,ಕಾಫಿ ಏನ್ ಬೇಕಾದ್ರು ಮಾಡಬಹುದು.!
ಏಕೆಂದರೆ ಆ ಒಂದು ಅಕ್ಷಯ ತೃತೀಯ ಹಬ್ಬದ ದಿನ ನಾವು ಯಾವುದನ್ನು ಖರೀದಿ ಮಾಡುತ್ತೇವೋ ಅದು ಮುಂದಿನ ದಿನದಲ್ಲಿ ಅಕ್ಷಯವಾಗುತ್ತದೆ ಅಂದರೆ ದುಪಟ್ಟಾಗುತ್ತದೆ ಎನ್ನುವಂತಹ ನಂಬಿಕೆ ಬಹಳ ಹಿಂದಿ ನಿಂದಲೂ ಕೂಡ ಬಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಒಂದು ಅಕ್ಷಯ ತೃತೀಯ ಹಬ್ಬದ ದಿನ ಪ್ರತಿಯೊಬ್ಬರೂ ಕೂಡ ಸ್ವಲ್ಪ ಪ್ರಮಾಣದ ಮಟ್ಟಿಗಾದರೂ ಚಿನ್ನ ಅಥವಾ ಬೆಳ್ಳಿ ಪದಾರ್ಥಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ.
ಆದರೆ ಪ್ರತಿಯೊಬ್ಬರೂ ಕೂಡ ಚಿನ್ನ ಮತ್ತು ಬೆಳ್ಳಿಯನ್ನು ಆ ಒಂದು ದಿನ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಅಂಥವರು ಈಗ ನಾವು ಹೇಳುವಂತಹ ಈ ಐದು ರೆಮಿಡಿಗಳನ್ನು ಮಾಡಿಕೊಳ್ಳುವುದರಿಂದ ನಿಮಗೆ ಮುಂದಿನ ವರ್ಷ ತುಂಬುವಷ್ಟರಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಏಳಿಗೆ ಎನ್ನುವುದು ಆಗುತ್ತದೆ.
ಈ ಸುದ್ದಿ ಓದಿ:- ಈ ವಸ್ತು ನಿಮ್ಮ ಬಳಿ ಇದ್ರೆ ಸಾಕು ಹಣ ನಿಮ್ಮನ್ನು ಹುಡುಕಿ ಬರುತ್ತೆ.!
ಹಾಗಾದಈ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಷಯ ತೃತೀಯ ಹಬ್ಬದ ದಿನ ಯಾವ ಐದು ರೆಮಿಡಿಗಳನ್ನು ಮಾಡಿಕೊಳ್ಳಬೇಕು ಅದನ್ನು ಯಾವ ಸಮಯದಲ್ಲಿ ಹೇಗೆ ಯಾವ ವಿಧಾನ ಅನುಸರಿಸುವುದರ ಮೂಲಕ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಮೊದಲನೆಯದಾಗಿ ಈಗ ನಾವು ಹೇಳುವಂತಹ ಈ ಒಂದು ಚಿತ್ರಪಟಗಳನ್ನು ಉಪಯೋಗಿಸಿಕೊಂಡು ಈ ಒಂದು ರೆಮಿಡಿಗಳನ್ನು ನೀವು ಮಾಡಿಕೊಳ್ಳಬೇಕಾಗುತ್ತದೆ ಮೊದಲನೆಯದಾಗಿ ಕುದುರೆ ಎರಡನೆಯದಾಗಿ ಆನೆ ಹಾಗೂ ಮೂರನೆಯದಾಗಿ ಗೋಮಾತೆ ಈ ಮೂರು ಫೋಟೋಗಳನ್ನು ಉಪಯೋಗಿಸಿಕೊಂಡು ಈಗ ನಾವು ಹೇಳುವಂತಹ ಈ ಒಂದು ಉಪಾಯ ಮಾಡಬೇಕಾಗುತ್ತದೆ. ಹಾಗಾದರೆ ಅದನ್ನು ಹೇಗೆ ಮಾಡಬೇಕು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
* ನಮ್ಮ ಹಿಂದೂ ಧರ್ಮದಲ್ಲಿ ಹಸುವಿಗೆ ಬಹಳ ಮಹತ್ತರವಾದ ಸ್ಥಾನವಿದೆ ಏಕೆಂದರೆ ಹಸುವಿನಲ್ಲಿ ಮುಕ್ಕೋಟಿ ದೇವಾನು ದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ನಾವು ಹಸುವನ್ನು ದೈವೀ ಸ್ವರೂಪದ ಗೋಮಾತೆ ಎಂದು ಹೇಳುತ್ತೇವೆ.
* ಇನ್ನು ಎರಡನೆಯದಾಗಿ ಆನೆ ಗಜಮುಖನನ್ನು ನಾವು ಆರಾಧನೆ ಮಾಡಿದರೆ ಎಷ್ಟು ಒಳ್ಳೆಯದಾಗುತ್ತದೆಯೋ ಅದೇ ರೀತಿ ಈ ಆನೆಯನ್ನು ನೋಡುವುದರಿಂದಲೂ ಕೂಡ ನಾವು ಅತಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.
* ಇನ್ನು ಮೂರನೆಯದಾಗಿ ಕುದುರೆ ಈ ಕುದುರೆಯನ್ನು ಪ್ರಗತಿ ಅಭಿವೃದ್ಧಿ ಏಳಿಗೆಯ ಸಂಕೇತ ಎಂದು ಹೇಳಲಾಗುತ್ತದೆ.
• ಮೊದಲನೆಯ ರೆಮಿಡಿ :- ಅಕ್ಷಯ ತೃತೀಯ ಹಬ್ಬದ ದಿನ ಸಾಯಂ ಕಾಲ ಮನೆಯ ಹೊಸ್ತಿಲಿನ ಅಕ್ಕ ಪಕ್ಕದಲ್ಲಿ ಎರಡು ತುಪ್ಪದ ದೀಪವನ್ನು ಹಚ್ಚಬೇಕು ಈ ರೀತಿ ಹಚ್ಚುವುದರಿಂದ ವರ್ಷ ಪೂರ್ತಿ ಮನೆಯಲ್ಲಿ ಧನ ಕನಕ ಸಂಪತ್ತು ಅಭಿವೃದ್ಧಿ ಏಳಿಗೆ ಎನ್ನುವುದು ಹೆಚ್ಚಾಗುತ್ತದೆ. ತುಪ್ಪದ ದೀಪವನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದೇ ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.