ಶ್ರೀಮಂತರಾಗಲು ಯಾರಿಗೆ ತಾನೇ ಇಷ್ಟ ಇಲ್ಲ. ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಇರುತ್ತದೆ. ಅತಿ ಹೆಚ್ಚು ಹಣ ಇದ್ದಷ್ಟು ನಾವು ಹೆಚ್ಚು ಸೌಲಭ್ಯವನ್ನು ಪಡುತ್ತೇವೆ ಹಾಗೂ ನಮ್ಮ ಕ’ಷ್ಟಗಳು ಕಡಿಮೆ ಆಗುತ್ತದೆ ಎನ್ನುವುದು ಎಲ್ಲರ ನಂಬಿಕೆ. ಹಣದಿಂದ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗದೇ ಇರಬಹುದು ಆದರೆ ಈ ಪ್ರಪಂಚದಲ್ಲಿರುವ 90% ಗಿಂತ ಹೆಚ್ಚು ಸಮಸ್ಯೆಗಳಿಗೆ ಹಣವೇ ಪರಿಹಾರ ಆಗಿರುತ್ತದೆ ಎನ್ನುವುದಂತು ಸುಳ್ಳಲ್ಲ.
ಹಾಗಾಗಿ ಪ್ರತಿಯೊಬ್ಬರೂ ಕೂಡ ಹಣದ ಹಿಂದೆ ಓಡುತ್ತಿದ್ದಾರೆ ಪ್ರತಿಯೊಬ್ಬರ ದುಡಿಮೆ, ಉದ್ಯಮ ಎಲ್ಲದರ ಹಿಂದೆ ಕೂಡ ಹಣವೇ ಇದೆ. ಇಷ್ಟೆಲ್ಲ ಅವಶ್ಯಕತೆ ಇರುವ ಈ ಹಣವನ್ನು ಆಕರ್ಷಣೆ ಮಾಡುವುದು ಅದೃಷ್ಟ. ನಿಮ್ಮ ಬಳಿ ಹೆಚ್ಚು ಹಣ ಬರಬೇಕು ನೀವು ಅಗರ್ಭ ಶ್ರೀಮಂತರಾಗಬೇಕು ಎಂದರೆ ಈಗ ನಾವು ಹೇಳುವ ಈ ಉಪಾಯವನ್ನು ಮಾಡಿ ಹಣದ ಆಕರ್ಷಣೆ ಮಾಡಿಕೊಳ್ಳಿ.
ಗಂಡನಿಗೆ ಹೆಂಡತಿ ಈ 3 ಕೆಲಸಗಳನ್ನು ನಾಚಿಕೆ ಪಡೆದೆ ಮಾಡಬೇಕು.!
ಕೆಲವರಿಗೆ ಜೀವನದಲ್ಲಿ ಎಷ್ಟೇ ಕಷ್ಟ ಪಡುತ್ತಿದ್ದರು ಅಂದುಕೊಂಡ ಕೆಲಸ ಆಗುತ್ತಿರುವುದಿಲ್ಲ, ಅದರಲ್ಲೂ ಹಣಕಾಸಿನ ಅಭಿವೃದ್ಧಿ ಆಗುತ್ತಿರುವುದಿಲ್ಲ. ತಮ್ಮ ಆರ್ಥಿಕತೆಯನ್ನು ವೃದ್ಧಿ ಮಾಡಿಕೊಳ್ಳಲು ತಮಗಿರುವ ಆರ್ಥಿಕ ಸಮಸ್ಯೆಯಿಂದ ಹೊರಬರಲು ಅಥವಾ ಈಗಿರುವುದಕ್ಕಿಂತ ಉತ್ತಮ ಸ್ಥಾನಮಾನದಲ್ಲಿ ಇರಲು ಒದ್ದಾಡುತ್ತಿರುತ್ತಾರೆ.
ಈ ರೀತಿ ಪ್ರಯತ್ನದಲ್ಲಿ ನೀವು ಕೂಡ ಇದ್ದರೆ ಜೀವನದಲ್ಲಿ ನೀವು ಅಂದುಕೊಂಡಿದ್ದು ಆಗಬೇಕು ವಿಶೇಷವಾದ್ದನ್ನು ಸಾಧಿಸಬೇಕು ಎನ್ನುವ ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದರೆ ನಿಮ್ಮ ಎಲ್ಲಾ ಕನಸುಗಳು ಸಿದ್ದಿ ಆಗುವಂತಹ ಒಂದು ಸುಲಭವಾದ ಉಪಾಯ ಇದೆ. ನಿಮ್ಮ ಪ್ರಯತ್ನದ ಜೊತೆ ನೀವೇನಾದರೂ ಈ ರೀತಿಯಾಗಿ ನಡೆದುಕೊಂಡರೆ ಖಂಡಿತವಾಗಿಯೂ ನೀವು ನಿಮ್ಮ ಸಂಕಲ್ಪದಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುವುದು ಶತಸಿದ್ಧ.
ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು.!
ಇದಕ್ಕಾಗಿ ಬಹಳ ವಿಶೇಷವಾಗಿ ಏನು ಮಾಡುವ ಅವಶ್ಯಕತೆ ಇಲ್ಲ, ಅಲ್ಲದೆ ಹಣಕಾಸಿನ ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ. ನಿಮ್ಮ ಸಂಕಲ್ಪ ಅಷ್ಟೇ ಮುಖ್ಯ. ಹಾಗಾದರೆ ಏನು ಮಾಡಬೇಕು ಎನ್ನುವುದಕ್ಕೆ ಉತ್ತರ ಹೀಗಿದೆ ನೋಡಿ. ಮೊದಲಿಗೆ ನೀವು ಸಕಾರಾತ್ಮಕವಾಗಿರಬೇಕು ಮತ್ತು ಈ ಉಪಾಯದ ಬಗ್ಗೆ ನಂಬಿಕೆ ಹೊಂದಿರಬೇಕು ಆಗ ಇದು ಫಲ ಕೊಡುತ್ತದೆ.
ಅಲ್ಲದೆ ನೀವು ಮನಸ್ಸಿನಲ್ಲಿ ಕೋ’ಪ , ವಂ’ಚ’ನೆ, ದ್ರೋ’ಹ, ಮೋ’ಸ ಈ ರೀತಿಯ ಭಾವನೆಗಳ ಹೊಂದಿರಬಾರದು, ನಿಮ್ಮ ಮನಸ್ಸು ಸ್ವಚ್ಛವಾಗಿದ್ದು ದಯೆ ಪ್ರೀತಿ ಅನುಕಂಪ ಮುಂತಾದ ಒಳ್ಳೆಯ ಗುಣಗಳನ್ನು ಹೊಂದಿ ಒಳ್ಳೆಯರಾಗಿದ್ದರೆ ಇದು ಬೇಗ ಸಿದ್ಧಿಸುತ್ತದೆ. ನಿಮಗೆ ಈಗ ವಯಸ್ಸು ಎಷ್ಟಾಗಿದೆ ಅಷ್ಟು ದಿನಗಳ ಕಾಲ ನೀವು ಇದನ್ನು ಮಾಡಬೇಕು.
ಉದಾಹರಣೆಗೆ ನೀವು 30 ವರ್ಷ ವಯಸ್ಸಿನವರಾಗಿದ್ದರೆ 30 ದಿನಗಳ ಕಾಲ ಇದನ್ನು ಮಾಡಬೇಕಾಗುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ ಪ್ರತಿದಿನ ಬೆಳಿಗ್ಗೆ ತಪ್ಪದೇ 3 ಗಂಟೆಗೆ ಹೇಳಬೇಕು ಎದ್ದ ನಂತರ 10 ನಿಮಿಷಗಳ ಕಾಲ ಆಗವುರ್ಷಣಾ ಸೂತ್ರವನ್ನು ಓದಬೇಕು ಅಥವಾ ಕೇಳಬೇಕು ಅಥವಾ ಪಠಣೆ ಮಾಡಬೇಕು.
30 ದಿನಗಳು ಆದ ನಂತರ ಬದಲಾವಣೆ ನಿಮಗೆ ಕಾಣಿಸಲು ಆರಂಭಿಸುತ್ತದೆ. ಇದಾದ ನಂತರ ಇಷ್ಟಕ್ಕೆ ಇದು ಮುಗಿಯುವುದಿಲ್ಲ, ನೀವೇನಾದರೂ ದಂಪತಿಗಳಾಗಿದ್ದರೆ ಈ ಅವಧಿ ಮುಗಿದ ನಂತರ ಮುಂದಿನ 30 ದಿನಗಳ ಕಾಲ ನಿಮ್ಮ ಬಲಗೈ ಹಾಗೂ ನಿಮ್ಮ ಪತಿಯ ಅಥವಾ ಪತ್ನಿಯ ಬಲಗೈ ಬೆರಳುಗಳನ್ನು ಜೋಡಿಸಿ ಯೂನಿವರ್ಸಿಗೆ ಪ್ರಾರ್ಥನೆ ಮಾಡಬೇಕು.
ಪತ್ನಿಯಾದವಳು ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ಮಾಡಲೇಬೇಕು.! ಇಲ್ಲದಿದ್ರೆ ಆ ಮನೆ ಏಳಿಗೆ ಆಗಲ್ಲ.!
ನೀವು ಏನು ಕಾರ್ಯ ಆಗಬೇಕು ಅಂದುಕೊಂಡಿದ್ದೀರಾ ಅದಕ್ಕೆ ಸಹಕರಿಸುವಂತೆ ಅದು ಶೀಘ್ರವಾಗಿ ಆಗುವಂತೆ ಕೇಳಿಕೊಳ್ಳಬೇಕು. ನಂತರ ಆಗುವ ಬದಲಾವಣೆಯನ್ನು ನೀವೇ ನೋಡಿ ನಿಮ್ಮ ಬದುಕು ಅದ್ಭುತ ರೀತಿಯಲ್ಲಿ ಚೇಂಜ್ ಆಗಿ ಹೋಗುತ್ತದೆ.